Difference between revisions of "BASH/C3/Here-document-and-Here-string/Kannada"

From Script | Spoken-Tutorial
Jump to: navigation, search
(Created page with "{| border = 1 | '''Time''' | '''Narration''' |- | 00:01 | ಬ್ಯಾಶ್ ನಲ್ಲಿ''' HERE document and strings''' ಕುರಿತಾದ ಸ್ಪೊಕನ್-...")
 
Line 182: Line 182:
 
|-
 
|-
 
| 04:51
 
| 04:51
ಸಾಲು  0  (ಸೊನ್ನೆಯ) '''argument''' ಅನ್ನು ಡಿಸ್ಪ್ಲೇ ಮಾಡುತ್ತದೆ.
+
ಈಗ ಸಾಲು  0  (ಸೊನ್ನೆಯ) '''argument''' ಅನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
|  04:55
 
|  04:55
Line 232: Line 232:
 
|-
 
|-
 
|  06:06
 
|  06:06
|* '''input'''  ಒಂದೇ ಸಾಲಿನಲ್ಲಿ ಸಿಂಗಲ್ ಕೋಟ್ಸ್ ನಲ್ಲಿರಬೇಕು.  
+
|* '''input'''  ಒಂದೇ ಸಾಲಿನಲ್ಲಿ ಸಿಂಗಲ್ ಕೋಟ್ಸ್ ನಲ್ಲಿ ಇರಬೇಕು.  
 
|-
 
|-
 
| 06:12
 
| 06:12
Line 309: Line 309:
 
|-
 
|-
 
| 08:06
 
| 08:06
The Spoken Tutorial Project Team  ಇದು  
+
|  Spoken Tutorial Project Team  ಇದು  
 
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
|-
 
|-
Line 319: Line 319:
 
|-
 
|-
 
| 08:25
 
| 08:25
|  Spoken Tutorial Project ಇದು  Talk to a Teacher project ಯೋಜನೆಯ ಭಾಗವಾಗಿದೆ.  
+
|  Spoken Tutorial Project ಇದು  Talk to a Teacher ಯೋಜನೆಯ ಭಾಗವಾಗಿದೆ.  
 
|-
 
|-
 
|  08:29
 
|  08:29
Line 325: Line 325:
 
|-
 
|-
 
|  08:38
 
|  08:38
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. spoken  tutorial.org\NMEICT-Intro  
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro  
 
|-
 
|-
 
| 08:44
 
| 08:44

Revision as of 11:45, 27 December 2015

Time Narration
00:01 ಬ್ಯಾಶ್ ನಲ್ಲಿ HERE document and strings ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು
00:11 ವಿಶೇಷ ಉದ್ದೇಶಕ್ಕೆ ಉಪಯೋಗಿಸುವ Here documents ಮತ್ತು Here strings
00:17 ಇವುಗಳ ಕುರಿತು ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ.
00:20 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:26 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00:32 ಈ ಟ್ಯುಟೋರಿಯಲ್ ಗಾಗಿ ನಾನು
00:34 * 'Ubuntu Linux 12.04 OS ಮತ್ತು
00:39 * GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:42 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:49 ಈಗ 'Here' document ನ ಕುರಿತು ಕಲಿಯೋಣ.
00:52 * ಇದೊಂದು ವಿಶೇಷ ಉದ್ದೇಶಕ್ಕೆ ಉಪಯೋಗಿಸುವ text ಅಥವಾ code ನ ಸಮುಚ್ಛಯ.
00:56 * ಇದು I/O redirect ನ ಒಂದು ಬಗೆ.
01:00 *ಇದು ಕಮಾಂಡ್ ಲಿಸ್ಟ್ ಅನ್ನು ಕಮಾಂಡ್ ಬಳಕೆದಾರನೊಡನೆ ಸಂವಹನ ನಡೆಸುವ ಪ್ರೋಗ್ರಾಂ ಗೆ ಅಥವಾ command line ಗೆ ಕಳುಹಿಸುತ್ತದೆ.
01:06 * ಇದನ್ನು ಬೇರೆಯೇ ಫೈಲ್ ಎಂದು ಪರಿಗಣಿಸಬಹುದು.
01:10 * ಇದನ್ನುshell script ಗೆ ರಿಡೈರೆಕ್ಟ್ ಮಾಡಲ್ಪಡುವ ಅನೇಕ ಸಾಲುಗಳ ಇನ್ ಪುಟ್ ಎಂದೂ ಪರಿಗಣಿಸಬಹುದು.
01:17 ಸಿಂಟ್ಯಾಕ್ಸ್ -
01:18 command ಸ್ಪೇಸ್ ಚಿಕ್ಕದು ಚಿಹ್ನೆ ಚಿಕ್ಕದು ಚಿಹ್ನೆ ಸ್ಪೇಸ್ HERE.
01:24 ಇದಾದ ನಂತರ ಮುಂದಿನ ಸಾಲಿನಲ್ಲಿ ನಾವು text input ಗಳನ್ನು ಕೊಡಬಹುದು.
01:29 ಇದು ಎಷ್ಟು ಸಾಲುಗಳನ್ನು ಬೇಕಾದರೂ ಹೊಂದಿರಬಹುದು.
01:33 ಇಲ್ಲಿ text1, text2, textN ಗಳು text inputಗಳಾಗಿವೆ.
01:40 ಟೆಕ್ಸ್ಟ್ ಇನ್ ಪುಟ್ ಆದ ನಂತರ ಮುಂದಿನ ಸಾಲಿನಲ್ಲಿ ಮತ್ತೆ HERE ಎಂದು ಟೈಪ್ ಮಾಡಬೇಕು.
01:46 ಇದು HERE document ನ ಕೊನೆಯನ್ನು ಸೂಚಿಸುತ್ತದೆ.
01:50 ಈಗ ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥೈಸಿಕೊಳ್ಳೋಣ.
01:53 ನಾನು here ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ.
01:59 ಕೋಡ್ ನ ಮೊದಲ ಸಾಲು shebang line.
02:04 ಈ ಸಾಲಿನ ನಂತರ ನಾನು ಒಂದು ಕೋಡ್ ಬ್ಲಾಕ್ ಅನ್ನು ಹಾಕುತ್ತೇನೆ.
02:09 'wc' ಇದು word count ಅನ್ನು ಸೂಚಿಸುತ್ತದೆ.
02:12 wc ಹೈಫನ್ w ಇದು HERE ಡಾಕ್ಯುಮೆಂಟ್ ನಲ್ಲಿರುವ ಪದಗಳ ಸಂಖ್ಯೆಯನ್ನು ಎಣಿಸುತ್ತದೆ.
02:20 ಎರಡನೇ HERE ಪದದ ವರೆಗಿನ ಕೋಡ್ ಬ್ಲಾಕ್ ಅಥವಾ ಟೆಕ್ಸ್ಟ್ ಅನ್ನು ಒಂದು ಫೈಲ್ ಎಂದು ಪರಿಗಣಿಸಲಾಗುತ್ತದೆ.
02:28 ಇಲ್ಲಿ HERE document ನಲ್ಲಿರುವುದು wc ಹೈಫನ್ w ಕಮಾಂಡ್ ಗೆ input ಆಗಿದೆ.
02:36 HERE ಇದು multi-line input ಅನ್ನು ಓದುವಾಗ wc ಹೈಫನ್ w ಕಮಾಂಡ್ ಗೆ delimiter ಆಗಿ ವರ್ತಿಸುತ್ತದೆ.
02:47 ನಾವು ಇದೇ ಕಮಾಂಡ್ ಅನ್ನು ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿದರೆ ನಾವು '4' ಅನ್ನು ಫಲಿತವಾಗಿ ಪಡೆಯಬೇಕು.
02:55 ಏಕೆಂದರೆ ನಾವು ನಾಲ್ಕು ಪದಗಳನ್ನು wc ಹೈಫನ್ w ಕಮಾಂಡ್ ಗೆ ಕಳುಹಿಸಿದ್ದೇವೆ.
03:03 ಈಗ ಫೈಲ್ ಅನ್ನು ಸೇವ್ ಮಾಡಲು Save ಮೇಲೆ ಕ್ಲಿಕ್ ಮಾಡಿ.
03:06 Ctrl, Alt ಮತ್ತು T ಕೀಲಿಗಳನ್ನು ಒಟ್ಟಿಗೇ ಒತ್ತಿ Terminal ಗೆ ಹೋಗಿ.
03:15 chmod ಸ್ಪೇಸ್ ಪ್ಲಸ್ x ಸ್ಪೇಸ್ here ಡಾಟ್ sh ಎಂದು ಟೈಪ್ ಮಾಡಿ.
03:22 Enter ಅನ್ನು ಒತ್ತಿರಿ.
03:24 ಡಾಟ್ ಸ್ಲ್ಯಾಶ್ here ಡಾಟ್ sh ಎಂದು ಟೈಪ್ ಮಾಡಿ.
03:27 Enter ಅನ್ನು ಒತ್ತಿರಿ.
03:30 ನಾವು 4 ಎಂಬ ಫಲಿತವನ್ನು ನೋಡಬಹುದು.
03:33 ಅಂದರೆ, 'Here' document ನಲ್ಲಿರುವ ಪದಗಳ ಸಂಖ್ಯೆ 4.
03:38 ಪ್ರೋಗ್ರಾಂ ಗೆ ಹಿಂದಿರುಗಿ.
03:41 ಈಗ ಈ ಪಠ್ಯದ ಪ್ರಾರಂಭದಲ್ಲಿ ಇನ್ನೂ ಎರಡು ಪದಗಳನ್ನು ಸೇರಿಸೋಣ.
03:47 Hello ಮತ್ತು welcome to Bash learning.
03:52 Save ಮೇಲೆ ಕ್ಲಿಕ್ ಮಾಡಿ.
03:54 ಈಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ.
03:57 ಟರ್ಮಿನಲ್ ನಲ್ಲಿ ಡಾಟ್ ಸ್ಲ್ಯಾಶ್ here ಡಾಟ್ sh ಎಂದು ಟೈಪ್ ಮಾಡಿ.
04:04 Enter ಅನ್ನು ಒತ್ತಿರಿ.
04:06 ಈಗ ಫಲಿತವು 6 ಆಗಿರುತ್ತದೆ ಏಕೆಂದರೆ ನಾವು ನಮ್ಮ ಪಠ್ಯಕ್ಕೆ ಇನ್ನೆರಡು ಪದಗಳನ್ನು ಸೇರಿಸಿದ್ದೇವೆ.
04:13 ನಾವು Here ಡಾಕ್ಯುಮೆಂಟ್ ಗೆ argument ಗಳನ್ನೂ ಕೂಡ ಪಾಸ್ ಮಾಡಬಹುದು.
04:18 ಇದನ್ನು ಹೇಗೆ ಮಾಡುವುದೆಂದು ಉದಾಹರಣೆಯೊಂದಿಗೆ ನೋಡೋಣ.
04:22 ಈಗ ನಾನು hereoutput ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ.
04:28 cat ಕಮಾಂಡ್ ಫೈಲ್ ಗಳನ್ನು ಸೇರಿಸುತ್ತದೆ ಮತ್ತು standard output ಅನ್ನು ಪ್ರಿಂಟ್ ಮಾಡುತ್ತದೆ.
04:35 ಗಮನಿಸಿ ನಾವು ಇಲ್ಲಿ"HERE" ನ ಬದಲಿಗೆ "this" ಎಂಬ ಸ್ಟ್ರಿಂಗ್ ಅನ್ನು ಉಪಯೋಗಿಸಿದ್ದೇವೆ.
04:41 ನೀವು ಯಾವಾಗಲೂ HERE ಅನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ.
04:47 ನೀವು ಬೇರೆ ಯಾವುದಾದರೂ delimiter ಅನ್ನು ಕೂಡ ಉಪಯೋಗಿಸಬಹುದು.
04:51 ಈಗ ಸಾಲು 0 (ಸೊನ್ನೆಯ) argument ಅನ್ನು ಡಿಸ್ಪ್ಲೇ ಮಾಡುತ್ತದೆ.
04:55 ಡಿಫಾಲ್ಟ್ ಆಗಿ 0 (ಸೊನ್ನೆಯ) argument, filename ಆಗಿರುತ್ತದೆ.
05:00 ಈ ಸಾಲು ಪ್ರೋಗ್ರಾಂ ಗೆ ಕಳುಹಿಸಿದ ಮೊದಲನೇ argument ಅನ್ನು ಡಿಸ್ಪ್ಲೇ ಮಾಡುತ್ತದೆ.
05:05 ಈ ಸಾಲು ಪ್ರೋಗ್ರಾಂ ಗೆ ಕಳುಹಿಸಿದ ಎರಡನೇ argument ಅನ್ನು ಡಿಸ್ಪ್ಲೇ ಮಾಡುತ್ತದೆ.
05:09 ಇಲ್ಲಿ ನಾವು ಈ document ಅನ್ನು ಅದೇ delimiter ಅಂದರೆ this ಅನ್ನು ಉಪಯೋಗಿಸಿ ಮುಚ್ಚಬೇಕು.
05:17 Save ಮೇಲೆ ಕ್ಲಿಕ್ ಮಾಡಿ.
05:18 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:21 ಟರ್ಮಿನಲ್ ನಲ್ಲಿ : chmod ಸ್ಪೇಸ್ ಪ್ಲಸ್ x ಸ್ಪೇಸ್ hereoutput ಡಾಟ್ sh ಎಂದು ಟೈಪ್ ಮಾಡಿ.
05:29 Enter ಅನ್ನು ಒತ್ತಿರಿ.
05:32 ಡಾಟ್ ಸ್ಲ್ಯಾಶ್ hereoutput ಡಾಟ್ sh ಸ್ಪೇಸ್ Sunday ಸ್ಪೇಸ್ Monday ಎಂದು ಟೈಪ್ ಮಾಡಿ.
05:40 ಫಲಿತವು
05:43 "0'th argument is: ಡಾಟ್ ಸ್ಲ್ಯಾಶ್ hereoutput ಡಾಟ್ sh" ಅಂದರೆ filename.
05:49 "1st argument is: Sunday"
05:51 "2nd argument is: Monday" ಎಂದು ಡಿಸ್ಪ್ಲೇ ಆಗುತ್ತದೆ.
05:55 ಈಗ "Here" string ನ ಕುರಿತು ಕಲಿತುಕೊಳ್ಳೋಣ.
05:59 * Here ಸ್ಟ್ರಿಂಗ್ ಅನ್ನು text ಅಥವಾ variable ನಿಂದ input redirection ಮಾಡಲು ಉಪಯೋಗಿಸುತ್ತೇವೆ.
06:06 * input ಒಂದೇ ಸಾಲಿನಲ್ಲಿ ಸಿಂಗಲ್ ಕೋಟ್ಸ್ ನಲ್ಲಿ ಇರಬೇಕು.
06:12 ಸಿಂಟ್ಯಾಕ್ಸ್ -- command ಸ್ಪೇಸ್ ಮೂರು ಚಿಕ್ಕದು ಚಿಹ್ನೆಗಳು ಸ್ಪೇಸ್ ಸಿಂಗಲ್ ಕೋಟ್ಸ್ ನಲ್ಲಿ ಸ್ಟ್ರಿಂಗ್.
06:22 ಈಗ ಉದಾಹರಣೆಯೊಂದಿಗೆ ಅರ್ಥೈಸಿಕೊಳ್ಳೋಣ.
06:25 ನಾನು here ಡಾಟ್ sh ಫೈಲ್ ಅನ್ನು ತೆರೆಯುತ್ತೇನೆ.
06:30 ಇಲ್ಲಿ ಕೊನೆಯಲ್ಲಿ : wc ಸ್ಪೇಸ್ ಹೈಫನ್ w ಮೂರು ಚಿಕ್ಕದು ಚಿಹ್ನೆಗಳು ಸಿಂಗಲ್ ಕೋಟ್ಸ್ ನಲ್ಲಿ Welcome to Bash learning ಎಂದು ಟೈಪ್ ಮಾಡುತ್ತೇನೆ.
06:44 ಇದು ಕೋಟ್ಸ್ ನಲ್ಲಿರುವ ಸ್ಟ್ರಿಂಗ್ ಅನ್ನು wc hyphen w ಕಮಾಂಡ್ ಗೆ ರಿಡೈರೆಕ್ಟ್ ಮಾಡುತ್ತದೆ.
06:52 ಈಗ ಸೇವ್ ಮಾಡಲು Save ಮೇಲೆ ಕ್ಲಿಕ್ ಮಾಡಿ.
06:55 ಟರ್ಮಿನಲ್ ಗೆ ಹೋಗಿ.
06:58 ಈಗ ಡಾಟ್ ಸ್ಲ್ಯಾಶ್ here ಡಾಟ್ sh ಎಂದು ಟೈಪ್ ಮಾಡಿ.
07:03 ನಾವು 6 ಮತ್ತು 4 ಎಂಬ ಫಲಿತವನ್ನು ನೋಡುತ್ತೇವೆ..
07:08 here ಡಾಕ್ಯುಮೆಂಟ್ ನಲ್ಲಿರುವ ಪದಗಳ ಸಂಖ್ಯೆ 6 ಮತ್ತುhere ಸ್ಟ್ರಿಂಗ್ ನಲ್ಲಿರುವ ಪದಗಳ ಸಂಖ್ಯೆ 4.
07:15 ಇದೇ ರೀತಿ ನೀವು ನಿಮ್ಮHere ಸ್ಟ್ರಿಂಗ್ ಗಳನ್ನು ಬರೆಯಬಹುದು.
07:20 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
07:23 ಸಾರಾಂಶ ವನ್ನು ನೋಡೋಣ.
07:25 ಈ ಟ್ಯುಟೋರಿಯಲ್ ನಲ್ಲಿ ನಾವು
07:27 * HERE ಡಾಕ್ಯುಮೆಂಟ್
07:29 * HERE ಸ್ಟ್ರಿಂಗ್ ಗಳ ಕುರಿತು ಕಲಿತಿದ್ದೇವೆ.
07:31 ಸ್ವಂತ ಅಭ್ಯಾಸಕ್ಕಾಗಿ , ಒಂದು string ಅನ್ನು
07:36 * Here document ಮತ್ತು
07:37 * Here string ಅನ್ನು ಉಪಯೋಗಿಸಿ ದೊಡ್ಡ ಅಕ್ಷರಗಳಿಗೆ ಪರಿವರ್ತಿಸಿ.
07:39 ಸುಳಿವು: tr ಸ್ಪೇಸ್ a ಹೈಫನ್ z ಸ್ಪೇಸ್ ಕ್ಯಾಪಿಟಲ್ A ಹೈಫನ್ ಕ್ಯಾಪಿಟಲ್ Z.
07:47 ಇದು ಚಿಕ್ಕ ಅಕ್ಷರಗಳನ್ನು ದೊಡ್ಡ ಅಕ್ಷರಗಳಾಗಿ ಪರಿವರ್ತಿಸಲು ಉಪಯೋಗಿಸುವ command .
07:54 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
07:57 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
08:01 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
08:06 Spoken Tutorial Project Team ಇದು
  • spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
08:12 * online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
08:17 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ
08:25 Spoken Tutorial Project ಇದು Talk to a Teacher ಯೋಜನೆಯ ಭಾಗವಾಗಿದೆ.
08:29 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
08:38 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
08:44 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
08:50 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.
08:54 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble