Difference between revisions of "Ruby/C2/Logical-and-other-Operators/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 235: | Line 235: | ||
|- | |- | ||
| 05:20 | | 05:20 | ||
− | | 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, ರೂಬಿ ಕೋಡ್ ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು ಇನಿಶಿಯಲೈಸ್ ಮಾಡಬಹುದು. | + | | 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, ರೂಬಿ ಕೋಡ್ ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು ಇನಿಶಿಯಲೈಸ್ ಮಾಡಬಹುದು. |
|- | |- | ||
| 05:26 | | 05:26 | ||
− | | ನಾವು ಟರ್ಮಿನಲ್ ಗೆ ಬದಲಾಯಿಸೋಣ. | + | | ನಾವು ಟರ್ಮಿನಲ್ ಗೆ ಬದಲಾಯಿಸೋಣ. |
|- | |- | ||
| 05:29 | | 05:29 | ||
− | |ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ. | + | |ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ. |
|- | |- | ||
| 05:36 | | 05:36 | ||
Line 250: | Line 250: | ||
|- | |- | ||
| 05:47 | | 05:47 | ||
− | | ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು. | + | | ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು. |
|- | |- | ||
| 05:52 | | 05:52 | ||
− | |'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು. | + | |'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು. |
|- | |- | ||
| 05:54 | | 05:54 | ||
− | |ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು | + | |ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು. |
|- | |- | ||
| 05:56 | | 05:56 | ||
− | |ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ | + | |ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ. |
|- | |- | ||
| 06:01 | | 06:01 | ||
− | | ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ' ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು. | + | | ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ' ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು. |
|- | |- | ||
| 06:10 | | 06:10 | ||
− | | ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು | + | | ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು. |
|- | |- | ||
| 06:14 | | 06:14 | ||
− | | ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ | + | | ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ. |
|- | |- | ||
|06:20 | |06:20 | ||
Line 274: | Line 274: | ||
|- | |- | ||
| 06:23 | | 06:23 | ||
− | | 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ 10 ಅನ್ನು ತೋರಿಸಲಾಗುವುದು | + | | 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ 10 ಅನ್ನು ತೋರಿಸಲಾಗುವುದು. |
|- | |- | ||
| 06:28 | | 06:28 | ||
Line 280: | Line 280: | ||
|- | |- | ||
| 06:31 | | 06:31 | ||
− | | ನಾವು 20 ಅನ್ನು ಪಡೆಯುತ್ತೇವೆ. | + | | ನಾವು 20 ಅನ್ನು ಪಡೆಯುತ್ತೇವೆ. |
|- | |- | ||
| 06:33 | | 06:33 | ||
Line 286: | Line 286: | ||
|- | |- | ||
| 06:37 | | 06:37 | ||
− | | 30 ಅನ್ನು ತೋರಿಸಲಾಗುವುದು | + | | 30 ಅನ್ನು ತೋರಿಸಲಾಗುವುದು. |
|- | |- | ||
| 06:40 | | 06:40 | ||
− | | 'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ. | + | | 'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ. |
|- | |- | ||
| 06:45 | | 06:45 | ||
− | | ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ | + | | ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ. |
|- | |- | ||
| 06:50 | | 06:50 | ||
− | | | + | |ಹೀಗೆ ಟೈಪ್ ಮಾಡಿ: '''puts space within double quotes a equal to hash within curly brackets a comma within double quotes b equal to hash within curly brackets b''' |
|- | |- | ||
| 07:11 | | 07:11 | ||
Line 301: | Line 301: | ||
|- | |- | ||
| 07:13 | | 07:13 | ||
− | | ನಮಗೆ 'a=10 | + | | ನಮಗೆ 'a=10' |
|- | |- | ||
| 07:16 | | 07:16 | ||
Line 307: | Line 307: | ||
|- | |- | ||
| 07:20 | | 07:20 | ||
− | |ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ | + | |ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ. |
|- | |- | ||
| 07:23 | | 07:23 | ||
− | |ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: | + | |ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: |
|- | |- | ||
| 07:25 | | 07:25 | ||
Line 319: | Line 319: | ||
|- | |- | ||
| 07:33 | | 07:33 | ||
− | | 'puts' ಎಂಬ ಕಮಾಂಡನ್ನು ಪಡೆಯಲು, ಅಪ್-ಆರೋ (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ. | + | | 'puts' ಎಂಬ ಕಮಾಂಡನ್ನು ಪಡೆಯಲು, ಅಪ್-ಆರೋ (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ. |
|- | |- | ||
| 07:39 | | 07:39 | ||
− | | ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ. | + | | ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ. |
|- | |- | ||
| 07:41 | | 07:41 | ||
Line 331: | Line 331: | ||
|- | |- | ||
| 07:47 | | 07:47 | ||
− | | ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ತಿಳಿಯುವೆವು. | + | | ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ತಿಳಿಯುವೆವು. |
|- | |- | ||
| 07:50 | | 07:50 | ||
− | |'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು | + | |'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು. |
|- | |- | ||
| 07:58 | | 07:58 | ||
− | | 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ. | + | | 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ. |
|- | |- | ||
| 08:02 | | 08:02 | ||
− | |'' | + | | ಅನುಕ್ರಮದ ವ್ಯಾಲ್ಯೂಗಳ ಶ್ರೇಣಿಯನ್ನು ರಚಿಸಲು 'ಸಿಕ್ವೆನ್ಸ್ ರೇಂಜ್' ಅನ್ನು ಬಳಸಲಾಗುತ್ತದೆ. |
|- | |- | ||
| 08:06 | | 08:06 | ||
− | |It consists of a start value, range of values and an end value. | + | |ಇದು It consists of a start value, range of values and an end value. |
|- | |- | ||
| 08:13 | | 08:13 |
Revision as of 18:00, 18 December 2015
Time | Narration |
00:02 | Logical & Other Operators ಎಂಬ Spoken Tutorialಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | * ಲಾಜಿಕಲ್ ಆಪರೇಟರ್ಸ್ (Logical Operators) |
00:11 | * ಪ್ಯಾರಲಲ್ ಅಸೈನ್ಮೆಂಟ್ (Parallel assignment)ಮತ್ತು |
00:13 | * ರೇಂಜ್ ಆಪರೇಟರ್ಸ್ (Range Operators)ಇವುಗಳನ್ನು ಕಲಿಯುವೆವು. |
00:15 | ಇಲ್ಲಿ ನಾವು: |
00:17 | * Ubuntu Linux ಆವೃತ್ತಿ 12.04 |
00:20 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:29 | ನೀವು 'irb'ಯನ್ನು ಸಹ ತಿಳಿದಿರಬೇಕು. |
00:33 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:38 | 'ಲಾಜಿಕಲ್ ಆಪರೇಟರ್'ಗಳನ್ನು 'ಬೂಲಿಯನ್ ಆಪರೇಟರ್ಸ್'(Boolean operators) ಎಂದು ಸಹ ಕರೆಯಲಾಗುತ್ತದೆ. |
00:42 | ಏಕೆಂದರೆ ಇವು ಒಂದು ಎಕ್ಸ್ಪ್ರೆಶನ್ ನ ಭಾಗಗಳನ್ನು ಪರಿಶೀಲಿಸುತ್ತವೆ |
00:45 | ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return). |
00:48 | 'ಲಾಜಿಕಲ್ ಆಪರೇಟರ್ ಗಳು'- |
00:51 | * ಜೋಡಿ 'ಆಂಪರ್ಸಂಡ್'ಗಳು (&&) ಅರ್ಥಾತ್ 'AND' |
00:54 | * ಜೋಡಿ 'ಪೈಪ್'ಗಳು ಅರ್ಥಾತ್ 'OR' |
00:56 | * ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT' |
01:00 | * '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ. |
01:07 | ಮೊದಲನೆಯ ಎಕ್ಸ್ಪ್ರೆಶನ್ 'true' ಎಂದು ಇದ್ದರೆ ಮಾತ್ರ ಎರಡನೆಯದನ್ನು ಪರೀಕ್ಷಿಸಲಾಗುತ್ತದೆ. |
01:12 | ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ. |
01:15 | ಸಾಂಕೇತಿಕ 'AND' ಅರ್ಥಾತ್ '&&(ಜೋಡಿ 'ಆಂಪರ್ಸಂಡ್'ಗಳು)' ಹೆಚ್ಚಿನ ಆದ್ಯತೆಯನ್ನು ಹೊಂದಿದೆ. |
01:20 | ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ. |
01:22 | ಇದಕ್ಕಾಗಿ ನಾವು 'irb'ಯನ್ನು ಬಳಸುವೆವು. |
01:25 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
01:31 | 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter'ಅನ್ನು ಒತ್ತಿ. |
01:36 | ಹೀಗೆ ಟೈಪ್ ಮಾಡಿ: '3 greater than 2 space double ampersand space 4 less than 5'. |
01:47 | 'Enter'ಅನ್ನು ಒತ್ತಿ. |
01:49 | ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
01:53 | ಇಲ್ಲಿ, ಎಕ್ಸ್ಪ್ರೆಶನ್ 1 ಅರ್ಥಾತ್ 3>2 'true' ಆಗಿದೆ. |
01:59 | ಎಕ್ಸ್ಪ್ರೆಶನ್ 2 ಅರ್ಥಾತ್ 4<5 ಸಹ 'true' ಆಗಿದೆ. |
02:03 | ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
02:08 | ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ. |
02:12 | ಮತ್ತು ಜೋಡಿ 'ಆಂಪರ್ಸಂಡ್'ಗಳ ಚಿಹ್ನೆಯನ್ನು "AND" ಶಬ್ದದಿಂದ ಬದಲಾಯಿಸಿ. |
02:17 | 'Enter'ಅನ್ನು ಒತ್ತಿ. |
02:19 | ನಮಗೆ ಅದೇ ಫಲಿತಾಂಶವು ಸಿಗುತ್ತದೆ. |
02:22 | ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ. |
02:27 | ಎಕ್ಸ್ಪ್ರೆಶನ್ 1 ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ. |
02:32 | 'Enter'ಅನ್ನು ಒತ್ತಿ. |
02:35 | ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
02:38 | ಏಕೆಂದರೆ 3 < 2 'false' ಆಗಿದೆ. |
02:43 | ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ. |
02:49 | ಹೀಗಾಗಿ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
02:53 | 'ಜೋಡಿ 'ಪೈಪ್'ಗಳು' ಮತ್ತು 'OR', ಎರಡರಲ್ಲಿ ಒಂದು ಎಕ್ಸ್ಪ್ರೆಶನ್ 'true' ಇದ್ದರೂ 'true' ಅನ್ನು ಹಿಂದಿರುಗಿಸುತ್ತವೆ. |
02:59 | ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ. |
03:04 | ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ ಆಗಿದೆ. |
03:07 | ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'( ಆದ್ಯತೆ) ಅನ್ನು ಪಡೆದಿದೆ. |
03:11 | ಈಗ, ನಾವು ಕೆಲವು ಉದಾಹರಣೆಗಳನ್ನು ಪ್ರಯತ್ನಿಸೋಣ. |
03:15 | ಹೀಗೆ ಟೈಪ್ ಮಾಡಿ: '10 greater than 6 space double pipe space 12 less than 7' |
03:23 | 'Enter'ಅನ್ನು ಒತ್ತಿ. |
03:26 | ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
03:29 | ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10>6 'true' ಆಗಿದೆ. |
03:35 | ಮೊದಲನೆಯ ಎಕ್ಸ್ಪ್ರೆಶನ್ 'true' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ. |
03:40 | ಹೀಗಾಗಿ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
03:42 | ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ. |
03:46 | 'ಎಕ್ಸ್ಪ್ರೆಶನ್ 1'ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ |
03:52 | ಮತ್ತು 'ಪೈಪ್' ಚಿಹ್ನೆಯನ್ನು 'OR' ಶಬ್ದದಿಂದ ಬದಲಾಯಿಸಿ. |
03:57 | 'Enter'ಅನ್ನು ಒತ್ತಿ. |
04:00 | ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10<6 'false' ಆಗಿದೆ. |
04:05 | 'ಎಕ್ಸ್ಪ್ರೆಶನ್ 2' ಅರ್ಥಾತ್ 12<7 ಸಹ 'false' ಆಗಿದೆ. |
04:10 | ಎರಡೂ ಎಕ್ಸ್ಪ್ರೆಶನ್ ಗಳು 'false' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
04:15 | '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return). |
04:20 | ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಉದ್ಗಾರವಾಚಕ ಚಿಹ್ನೆ ) ಆಪರೇಟರ್ 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು. |
04:27 | ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು. |
04:30 | 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ. |
04:33 | ಸಾಂಕೇತಿಕ "NOT" ಅರ್ಥಾತ್ (!), ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ. |
04:37 | ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ. |
04:40 | ಮೊದಲು, ಹೀಗೆ ಟೈಪ್ ಮಾಡಿ: '10 double equal to 10' |
04:45 | 'Enter'ಅನ್ನು ಒತ್ತಿ. |
04:47 | ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
04:50 | ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು, |
04:53 | ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ. |
04:57 | ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '. |
05:04 | 'Enter'ಅನ್ನು ಒತ್ತಿ. |
05:06 | ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
05:10 | 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L'ಅನ್ನು ಒಟ್ಟಿಗೇ ಒತ್ತಿ. |
05:15 | ಆಮೇಲೆ, ನಾವು 'ಪ್ಯಾರಲಲ್ ಅಸೈನ್ಮೆಂಟ್' (parallel assignment) ಎಂಬುದರ ಬಗ್ಗೆ ತಿಳಿಯೋಣ. |
05:20 | 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, ರೂಬಿ ಕೋಡ್ ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು ಇನಿಶಿಯಲೈಸ್ ಮಾಡಬಹುದು. |
05:26 | ನಾವು ಟರ್ಮಿನಲ್ ಗೆ ಬದಲಾಯಿಸೋಣ. |
05:29 | ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ. |
05:36 | ಹೀಗೆ ಟೈಪ್ ಮಾಡಿ: 'a comma b comma c equal to 10 comma 20 comma 30' |
05:45 | ಮತ್ತು 'Enter'ಅನ್ನು ಒತ್ತಿ. |
05:47 | ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು. |
05:52 | 'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು. |
05:54 | ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು. |
05:56 | ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ. |
06:01 | ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ' ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು. |
06:10 | ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು. |
06:14 | ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ. |
06:20 | 'a' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
06:23 | 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ 10 ಅನ್ನು ತೋರಿಸಲಾಗುವುದು. |
06:28 | 'b' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
06:31 | ನಾವು 20 ಅನ್ನು ಪಡೆಯುತ್ತೇವೆ. |
06:33 | 'c' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
06:37 | 30 ಅನ್ನು ತೋರಿಸಲಾಗುವುದು. |
06:40 | 'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ. |
06:45 | ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ. |
06:50 | ಹೀಗೆ ಟೈಪ್ ಮಾಡಿ: puts space within double quotes a equal to hash within curly brackets a comma within double quotes b equal to hash within curly brackets b |
07:11 | ಮತ್ತು 'Enter'ಅನ್ನು ಒತ್ತಿ. |
07:13 | ನಮಗೆ 'a=10' |
07:16 | 'b=20' ಎಂಬ ಔಟ್ಪುಟ್ ಸಿಗುತ್ತದೆ. |
07:20 | ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ. |
07:23 | ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: |
07:25 | 'a comma b equal to b comma a ' |
07:31 | 'Enter' ಅನ್ನು ಒತ್ತಿ. |
07:33 | 'puts' ಎಂಬ ಕಮಾಂಡನ್ನು ಪಡೆಯಲು, ಅಪ್-ಆರೋ (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ. |
07:39 | ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ. |
07:41 | 'a=20' |
07:44 | 'b=10'. |
07:47 | ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ತಿಳಿಯುವೆವು. |
07:50 | 'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು. |
07:58 | 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ. |
08:02 | ಅನುಕ್ರಮದ ವ್ಯಾಲ್ಯೂಗಳ ಶ್ರೇಣಿಯನ್ನು ರಚಿಸಲು 'ಸಿಕ್ವೆನ್ಸ್ ರೇಂಜ್' ಅನ್ನು ಬಳಸಲಾಗುತ್ತದೆ. |
08:06 | ಇದು It consists of a start value, range of values and an end value. |
08:13 | (..) two dot operator creates inclusive range. |
08:16 | (...) three dot operator creates an exclusive range. |
08:20 | Ranges are used to identify whether a value falls within a particular range, too. |
08:26 | We do this using (===) the equality operator. |
08:30 | Let us try out some examples on ranges. |
08:33 | Let's switch to terminal. |
08:36 | Type: within brackets 1 two dots 10 then dot to underscore a |
08:46 | Two dot operator creates inclusive range. |
08:50 | Inclusive operator includes both begin and end values in a range. |
08:57 | Here to_a method is used to convert a range to a list. |
09:03 | 'Enter'ಅನ್ನು ಒತ್ತಿ. |
09:05 | Here you can see the values 1 and 10 are included in the range. |
09:11 | Now we will see an exclusive range operator. |
09:16 | Type: within brackets 1 three dots 10 then dot to underscore a. |
09:27 | Three dot operator creates an exclusive range. |
09:31 | Exclusive range operator excludes the end value from the sequence. |
09:37 | 'Enter'ಅನ್ನು ಒತ್ತಿ. |
09:39 | Here, the end value 10 is not included in the range. |
09:45 | Now let's check whether 5 lies in the range of 1 to 10. |
09:50 | Type: within brackets 1 two dots 10 three times equal to and then 5. |
10:00 | 'Enter'ಅನ್ನು ಒತ್ತಿ. |
10:02 | Equality operator is used to check whether a value lies in the range. |
10:07 | We get the output as true since 5 lies in the range 1 to 10. |
10:14 | This brings us to the end of this Spoken Tutorial. |
10:17 | In this tutorial, we have learnt: |
10:20 | Logical operator i.e double ampersand, double pipe and exclamation mark operators. |
10:27 | Parallel assignment Ex: a, b, c = 10, 20, 30 |
10:34 | Range Operator Inclusive operator (..) and Exclusive operator(...). |
10:39 | As an assignment, |
10:41 | declare two variables using parallel assignment and |
10:45 | check whether their sum lies between 20 and 50. |
10:49 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:52 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:56 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:00 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
11:03 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:05 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:09 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
11:15 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು "ಟಾಕ್ ಟು ಎ ಟೀಚರ್" ಪ್ರಕಲ್ಪದ ಒಂದು ಭಾಗವಾಗಿದೆ. |
11:19 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:25 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
11:34 | ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ. |
11:38 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |