Difference between revisions of "Introduction-to-Computers/C2/Printer-Connection/Kannada"
From Script | Spoken-Tutorial
Sandhya.np14 (Talk | contribs) (Created page with "'''Digital Divide - Printer Connection''' {| border = 1 | '''Time''' | '''Narration''' |- | 00:01 | ನಮಸ್ಕಾರ. '''Printer Connection''' ಎಂಬ ಸ್ಪೋಕ...") |
|||
Line 3: | Line 3: | ||
| '''Time''' | | '''Time''' | ||
| '''Narration''' | | '''Narration''' | ||
− | + | |-| 00:01 | |
− | |- | + | |
− | | 00:01 | + | |
| ನಮಸ್ಕಾರ. '''Printer Connection''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. | | ನಮಸ್ಕಾರ. '''Printer Connection''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. | ||
− | |- | + | |-| 00:06 |
− | | 00:06 | + | |
| ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು. | | ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು. | ||
− | |- | + | |-| 00:11 |
− | | 00:11 | + | |
| ಈ ಟ್ಯುಟೋರಿಯಲ್ ಗಾಗಿ, ನಾನು | | ಈ ಟ್ಯುಟೋರಿಯಲ್ ಗಾಗಿ, ನಾನು | ||
− | |- | + | |-| 00:13 |
− | | 00:13 | + | |
| * '''Ubuntu Linux 12.10 OS''' ಮತ್ತು | | * '''Ubuntu Linux 12.10 OS''' ಮತ್ತು | ||
− | |- | + | |-| 00:17 |
− | | 00:17 | + | |
| * '''Cannon printer''' ಇವುಗಳನ್ನು ಬಳಸುತ್ತಿದ್ದೇನೆ. | | * '''Cannon printer''' ಇವುಗಳನ್ನು ಬಳಸುತ್ತಿದ್ದೇನೆ. | ||
− | |- | + | |-| 00:20 |
− | | 00:20 | + | | ನಾನು ಸಂಕ್ಷಿಪ್ತವಾಗಿ ಕಂಪ್ಯೂಟರ್ ನ ವಿವಿಧ ಘಟಕಗಳನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇನೆ. |
− | | ನಾನು | + | |-| 00:25 |
− | |- | + | |
− | | 00:25 | + | |
| ಇದು CPU (ಸಿ-ಪಿ-ಯು), | | ಇದು CPU (ಸಿ-ಪಿ-ಯು), | ||
− | |- | + | |-| 00:27 |
− | | 00:27 | + | |
| ಮಾನಿಟರ್, | | ಮಾನಿಟರ್, | ||
− | |- | + | |-| 00:29 |
− | | 00:29 | + | |
| ಕೀಬೋರ್ಡ್, | | ಕೀಬೋರ್ಡ್, | ||
− | |- | + | |-| 00:30 |
− | | 00:30 | + | |
| ಮೌಸ್, | | ಮೌಸ್, | ||
− | |- | + | |-| 00:32 |
− | | 00:32 | + | |
| ಮತ್ತು ಪ್ರಿಂಟರ್. | | ಮತ್ತು ಪ್ರಿಂಟರ್. | ||
− | |- | + | |-| 00:34 |
− | | 00:34 | + | |
| ನಾವು CPU ನತ್ತ ನೋಡೋಣ. | | ನಾವು CPU ನತ್ತ ನೋಡೋಣ. | ||
− | |- | + | |-| 00:41 |
− | | 00:41 | + | |
| ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ | | ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ | ||
− | |- | + | |-| 00:46 |
− | | 00:46 | + | |
|ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ. | |ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ. | ||
− | |- | + | |-| 00:49 |
− | | 00:49 | + | |
| ಈಗ, ನಾವು ಪ್ರಿಂಟರ್ ನತ್ತ ನೋಡೋಣ. | | ಈಗ, ನಾವು ಪ್ರಿಂಟರ್ ನತ್ತ ನೋಡೋಣ. | ||
− | |- | + | |-| 00:53 |
− | | 00:53 | + | |
| ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ. | | ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ. | ||
− | |- | + | |-| 01:00 |
− | | 01:00 | + | |
| ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ. | | ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ. | ||
− | |- | + | |-| 01:11 |
− | | 01:11 | + | |
| ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು. | | ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು. | ||
− | |- | + | |-| 01:16 |
− | | 01:16 | + | |
| ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ. | | ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ. | ||
− | |- | + | |-| 01:22 |
− | | 01:22 | + | |
| ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ. | | ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ. | ||
− | |- | + | |-| 01:30 |
− | | 01:30 | + | |
| ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ. | | ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ. | ||
− | |- | + | |-| 01:33 |
− | | 01:33 | + | |
| ‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ. | | ‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ. | ||
− | |- | + | |-| 01:37 |
− | | 01:37 | + | |
| ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ. | | ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ. | ||
− | |- | + | |-| 01:43 |
− | | 01:43 | + | |
| ನಾವು ಡೆಸ್ಕ್ಟಾಪ್ ಗೆ ಹೋಗೋಣ. | | ನಾವು ಡೆಸ್ಕ್ಟಾಪ್ ಗೆ ಹೋಗೋಣ. | ||
− | |- | + | |-| 01:46 |
− | | 01:46 | + | |
| ‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ. | | ‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ. | ||
− | |- | + | |-| 01:53 |
− | | 01:53 | + | |
| ‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ. | | ‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ. | ||
− | |- | + | |-| 01:58 |
− | | 01:58 | + | |
| ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು. | | ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು. | ||
− | |- | + | |-| 02:02 |
− | | 02:02 | + | |
| ಅದರ ಮೇಲೆ ಕ್ಲಿಕ್ ಮಾಡಿ. | | ಅದರ ಮೇಲೆ ಕ್ಲಿಕ್ ಮಾಡಿ. | ||
− | |- | + | |-| 02:04 |
− | | 02:04 | + | |
| Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ- | | Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ- | ||
− | |- | + | |-| 02:07 |
− | | 02:07 | + | |
| 'System' (ಸಿಸ್ಟಂ), | | 'System' (ಸಿಸ್ಟಂ), | ||
− | |- | + | |-| 02:08 |
− | | 02:08 | + | |
| 'Administration' (ಅಡ್ಮಿನಿಸ್ಟ್ರೇಶನ್), | | 'Administration' (ಅಡ್ಮಿನಿಸ್ಟ್ರೇಶನ್), | ||
− | |- | + | |-| 02:09 |
− | | 02:09 | + | |
| ಮತ್ತು 'Printing' (ಪ್ರಿಂಟಿಂಗ್). | | ಮತ್ತು 'Printing' (ಪ್ರಿಂಟಿಂಗ್). | ||
− | |- | + | |-| 02:12 |
− | | 02:12 | + | |
| ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | | ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |- | + | |-| 02:16 |
− | | 02:16 | + | |
| ಇದು - 'There are no printers configured yet' ಎಂದು ಹೇಳುತ್ತದೆ. | | ಇದು - 'There are no printers configured yet' ಎಂದು ಹೇಳುತ್ತದೆ. | ||
− | |- | + | |-| 02:21 |
− | | 02:21 | + | |
| ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. | | ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. | ||
− | |- | + | |-| 02:30 |
− | | 02:30 | + | |
| ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು. | | ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು. | ||
− | |- | + | |-| 02:34 |
− | | 02:34 | + | |
| ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. | | ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. | ||
− | |- | + | |-| 02:42 |
− | | 02:42 | + | |
| ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ. | | ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ. | ||
− | |- | + | |-| 02:51 |
− | | 02:51 | + | |
| ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು. | | ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು. | ||
− | |- | + | |-| 02:59 |
− | | 02:59 | + | | ಈಗ, 'Choose Driver' ಎಂಬ ಡೈಲಾಗ್-ಬಾಕ್ಸ್ ಕಾಣಿಸುವುದು. |
− | | ಈಗ | + | |-| 03:04 |
− | |- | + | |
− | | 03:04 | + | |
| ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು. | | ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು. | ||
− | |- | + | |-| 03:08 |
− | | 03:08 | + | |
| ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. | | ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. | ||
− | |- | + | |-| 03:16 |
− | | 03:16 | + | |
| ಈಗ 'Forward' ನ ಮೇಲೆ ಕ್ಲಿಕ್ ಮಾಡಿ. | | ಈಗ 'Forward' ನ ಮೇಲೆ ಕ್ಲಿಕ್ ಮಾಡಿ. | ||
− | |- | + | |-| 03:19 |
− | | 03:19 | + | |
| 'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು. | | 'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು. | ||
− | |- | + | |-| 03:26 |
− | | 03:26 | + | |
| ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ. | | ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ. | ||
− | |- | + | |-| 03:31 |
− | | 03:31 | + | |
| ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ. | | ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ. | ||
− | |- | + | |-| 03:38 |
− | | 03:38 | + | |
| ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | | ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | ||
− | |- | + | |-| 03:42 |
− | | 03:42 | + | |
| ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'. | | ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'. | ||
− | |- | + | |-| 03:49 |
− | | 03:49 | + | |
| ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು. | | ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು. | ||
− | |- | + | |-| 03:53 |
− | | 03:53 | + | |
| ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ. | | ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ. | ||
− | |- | + | |-| 04:00 |
− | | 04:00 | + | |
| “Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ. | | “Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ. | ||
− | |- | + | |-| 04:04 |
− | | 04:04 | + | |
| 'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ. | | 'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ. | ||
− | |- | + | |-| 04:08 |
− | | 04:08 | + | |
| ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು: | | ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು: | ||
− | |- | + | |-| 04:12 |
− | | 04:12 | + | |
| “Submitted – Test Page submitted as job ...” ಮತ್ತು ಅದರ ನಂಬರ್. | | “Submitted – Test Page submitted as job ...” ಮತ್ತು ಅದರ ನಂಬರ್. | ||
− | |- | + | |-| 04:18 |
− | | 04:18 | + | |
| 'OK' ಯ ಮೇಲೆ ಕ್ಲಿಕ್ ಮಾಡಿ. | | 'OK' ಯ ಮೇಲೆ ಕ್ಲಿಕ್ ಮಾಡಿ. | ||
− | |- | + | |-| 04:20 |
− | | 04:20 | + | |
| 'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | | 'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | ||
− | |- | + | |-| 04:24 |
− | | 04:24 | + | |
| ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ. | | ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ. | ||
− | |- | + | |-| 04:29 |
− | | 04:29 | + | |
| ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ. | | ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ. | ||
− | |- | + | |-| 04:34 |
− | | 04:34 | + | |
| ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. | | ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. | ||
− | |- | + | |- | 04:37 |
− | | 04:37 | + | | ನಾನೀಗ ಡಾಕ್ಯೂಮೆಂಟ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ತೋರಿಸುತ್ತೇನೆ. |
− | | | + | |-| 04:42 |
− | |- | + | |
− | | 04:42 | + | |
| ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ. | | ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ. | ||
− | |- | + | |-| 04:45 |
− | | 04:45 | + | |
| ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ. | | ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ. | ||
− | |- | + | |- | 04:49 |
− | | 04:49 | + | |
| 'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | | 'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |- | + | |-| 04:53 |
− | | 04:53 | + | |
| ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ. | | ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ. | ||
− | |- | + | |-| 04:58 |
− | | 04:58 | + | |
| ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ. | | ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ. | ||
− | |- | + | |-| 05:03 |
− | | 05:03 | + | |
| 'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ. | | 'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ. | ||
− | |- | + | |-| 05:08 |
− | | 05:08 | + | |
| 'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ: | | 'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ: | ||
− | |- | + | |-| 05:12 |
− | | 05:12 | + | |
|* 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ. | |* 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ. | ||
− | |- | + | |-| 05:16 |
− | | 05:16 | + | |
|* 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ. | |* 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ. | ||
− | |- | + | |-| 05:22 |
− | | 05:22 | + | |
|* 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ. | |* 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ. | ||
ಉದಾಹರಣೆಗೆ, 3-4. | ಉದಾಹರಣೆಗೆ, 3-4. | ||
− | |- | + | |-| 05:31 |
− | | 05:31 | + | |
| ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ. | | ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ. | ||
− | |- | + | |-| 05:36 |
− | | 05:36 | + | |
| 'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ. | | 'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ. | ||
− | |- | + | |-| 05:42 |
− | | 05:42 | + | |
| ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ. | | ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ. | ||
− | |- | + | |-| 05:49 |
− | | 05:49 | + | | ಈಗ, 'Print' ಬಟನ್ ನ ಮೇಲೆ ಕ್ಲಿಕ್ ಮಾಡಿ. |
− | | | + | |-| 05:52 |
− | |- | + | |
− | | 05:52 | + | |
| ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು. | | ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು. | ||
− | |- | + | |-| 05:58 |
− | | 05:58 | + | |
| ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ, | | ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ, | ||
− | |- | + | |-| 06:05 |
− | | 06:05 | + | |
|* ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು | |* ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು | ||
− | |- | + | |-| 06:07 |
− | | 06:07 | + | |
|* ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು | |* ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು | ||
− | |- | + | |-| 06:10 |
− | | 06:10 | + | |* ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ, |
− | |* ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ | + | |-| 06:12 |
− | |- | + | |
− | | 06:12 | + | |
| ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ. | | ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ. | ||
− | |- | + | |-| 06:17 |
− | | 06:17 | + | |
| ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ. | | ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ. | ||
− | |- | + | |-| 06:20 |
− | | 06:20 | + | |
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | ||
− | |- | + | |-| 06:24 |
− | | 06:24 | + | |
| ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | ||
− | |- | + | |-| 06:27 |
− | | 06:27 | + | |
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | ||
− | |- | + | |-| 06:32 |
− | | 06:32 | + | |
| “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: | ||
* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. | ||
Line 264: | Line 178: | ||
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | ||
contact@spoken-tutorial.org | contact@spoken-tutorial.org | ||
− | |- | + | |-| 06:49 |
− | | 06:49 | + | |
| "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. | ||
ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | ||
spoken hyphen tutorial dot org slash NMEICT hyphen Intro. | spoken hyphen tutorial dot org slash NMEICT hyphen Intro. | ||
− | |- | + | |-| 07:10 |
− | | 07:10 | + | |
| ವಂದನೆಗಳು. | | ವಂದನೆಗಳು. | ||
− | |- | + | |-| 07:12 |
− | | 07:12 | + | |
| ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ. | | ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ. | ||
− | |- | + | |-| 07:16 |
− | | 07:16 | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | |
|} | |} |
Revision as of 10:58, 14 December 2015
Digital Divide - Printer Connection
Time | Narration |
ನಮಸ್ಕಾರ. Printer Connection ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. | |
ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು. | |
ಈ ಟ್ಯುಟೋರಿಯಲ್ ಗಾಗಿ, ನಾನು | |
* Ubuntu Linux 12.10 OS ಮತ್ತು | |
* Cannon printer ಇವುಗಳನ್ನು ಬಳಸುತ್ತಿದ್ದೇನೆ. | |
ನಾನು ಸಂಕ್ಷಿಪ್ತವಾಗಿ ಕಂಪ್ಯೂಟರ್ ನ ವಿವಿಧ ಘಟಕಗಳನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇನೆ. | |
ಇದು CPU (ಸಿ-ಪಿ-ಯು), | |
ಮಾನಿಟರ್, | |
ಕೀಬೋರ್ಡ್, | |
ಮೌಸ್, | |
ಮತ್ತು ಪ್ರಿಂಟರ್. | |
ನಾವು CPU ನತ್ತ ನೋಡೋಣ. | |
ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ | |
ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ. | |
ಈಗ, ನಾವು ಪ್ರಿಂಟರ್ ನತ್ತ ನೋಡೋಣ. | |
ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ. | |
ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ. | |
ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು. | |
ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ. | |
ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ. | |
ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ. | |
‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ. | |
ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ. | |
ನಾವು ಡೆಸ್ಕ್ಟಾಪ್ ಗೆ ಹೋಗೋಣ. | |
‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ. | |
‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ. | |
ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು. | |
ಅದರ ಮೇಲೆ ಕ್ಲಿಕ್ ಮಾಡಿ. | |
Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ- | |
'System' (ಸಿಸ್ಟಂ), | |
'Administration' (ಅಡ್ಮಿನಿಸ್ಟ್ರೇಶನ್), | |
ಮತ್ತು 'Printing' (ಪ್ರಿಂಟಿಂಗ್). | |
ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |
ಇದು - 'There are no printers configured yet' ಎಂದು ಹೇಳುತ್ತದೆ. | |
ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. | |
ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು. | |
ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. | |
ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ. | |
ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು. | |
ಈಗ, 'Choose Driver' ಎಂಬ ಡೈಲಾಗ್-ಬಾಕ್ಸ್ ಕಾಣಿಸುವುದು. | |
ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು. | |
ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. | |
ಈಗ 'Forward' ನ ಮೇಲೆ ಕ್ಲಿಕ್ ಮಾಡಿ. | |
'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು. | |
ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ. | |
ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ. | |
ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | |
ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'. | |
ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು. | |
ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ. | |
“Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ. | |
'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ. | |
ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು: | |
“Submitted – Test Page submitted as job ...” ಮತ್ತು ಅದರ ನಂಬರ್. | |
'OK' ಯ ಮೇಲೆ ಕ್ಲಿಕ್ ಮಾಡಿ. | |
'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | |
ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ. | |
ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ. | |
ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. | |
ನಾನೀಗ ಡಾಕ್ಯೂಮೆಂಟ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ತೋರಿಸುತ್ತೇನೆ. | |
ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ. | |
ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ. | |
'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |
ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ. | |
ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ. | |
'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ. | |
'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ: | |
* 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ. | |
* 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ. | |
* 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ.
ಉದಾಹರಣೆಗೆ, 3-4. | |
ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ. | |
'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ. | |
ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ. | |
ಈಗ, 'Print' ಬಟನ್ ನ ಮೇಲೆ ಕ್ಲಿಕ್ ಮಾಡಿ. | |
ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು. | |
ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ, | |
* ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು | |
* ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು | |
* ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ, | |
ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ. | |
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ. | |
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | |
ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | |
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |
“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org | |
"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro. | |
ವಂದನೆಗಳು. | |
ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ. | |
IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |