Difference between revisions of "Inkscape/C2/Text-Manipulation/Kannada"
From Script | Spoken-Tutorial
NaveenBhat (Talk | contribs) (Created page with "{| Border = 1 | <center>Time</center> | <center>Narration</center> |- |00:01 | ''Inkscape''' ನಲ್ಲಿ '''Text Manipulation''' ನ ಕುರಿತಾದ ಸ್ಪೋ...") |
NaveenBhat (Talk | contribs) |
||
Line 323: | Line 323: | ||
|- | |- | ||
| 07:27 | | 07:27 | ||
− | | | + | | Spoken Tutorial Project Team ಇದು |
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | *spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | ||
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ | * online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
Revision as of 21:23, 28 November 2015
|
|
00:01 | Inkscape' ನಲ್ಲಿ Text Manipulation ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | * ಪಥದಲ್ಲಿ ಅಕ್ಷರಗಳನ್ನು ರಚಿಸುವುದು, |
00:11 | * ಆಕೃತಿಯಲ್ಲಿ ಅಕ್ಷರಗಳನ್ನು ರಚಿಸುವುದು, |
00:13 | * ಅಕ್ಷರಗಳಲ್ಲಿ ಚಿತ್ರವನ್ನು ಹುದುಗಿಸುವುದು, |
00:15 | * perspective ನಲ್ಲಿ ಅಕ್ಷರಗಳು |
00:17 | * Cut-out text ಇವುಗಳ ಕುರಿತು ಕಲಿಯುತ್ತೇವೆ. |
00:19 | ಈ ಟ್ಯುಟೋರಿಯಲ್ ಗಾಗಿ ನಾನು |
00:22 | * Ubuntu Linux 12.04 ಆಪರೇಟಿಂಗ್ ಸಿಸ್ಟಮ್ |
00:25 | Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ |
00:28 | Inkscape ಅನ್ನು ತೆರೆಯಿರಿ. |
00:31 | ಮೊದಲು ನಾವು ಒಂದು ಪಥದಲ್ಲಿ ಅಕ್ಷರಗಳನ್ನು ರಚಿಸುವುದು ಹೇಗೆಂದು ನೋಡೋಣ. Text ಟೂಲ್ ಮೇಲೆ ಕ್ಲಿಕ್ ಮಾಡಿ. |
00:36 | ಕ್ಯಾನ್ವಾಸ್ ನಲ್ಲಿ “Spoken Tutorial is an Audio-Video tutorial” ಎಂದು ಟೈಪ್ ಮಾಡಿ. |
00:43 | font size ಅನ್ನು 20 ಕ್ಕೆ ಇಳಿಸಿ. |
00:46 | Bezier tool ಅನ್ನು ಉಪಯೋಗಿಸಿ ಪಥವನ್ನು ರಚಿಸುವುದನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ಕಲಿತಿದ್ದನ್ನು ನೆನಪಿಸಿಕೊಳ್ಳಿ. |
00:51 | ಹಾಗಾಗಿ ಇದರ ಮೇಲೆ ಕ್ಲಿಕ್ ಮಾಡಿ. |
00:53 | ಕ್ಯಾನ್ ವಾಸ್ ನ ಮೇಲೆ ಕ್ಲಿಕ್ ಮಾಡಿ ಅಕ್ಷರಗಳ ಕೆಳಗೆ tilde ಆಕೃತಿಯಲ್ಲಿ ಒಂದು ಪಥವನ್ನು ಚಿತ್ರಿಸಿ. |
00:59 | ಅಕ್ಷರಗಳು ಮತ್ತು ಪಥ ಎರಡನ್ನು ಆಯ್ಕೆ ಮಾಡಿಕೊಳ್ಳಿ. |
01:03 | Text ಮೆನ್ಯುಗೆ ಹೋಗಿ Put on Path ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
01:08 | ಪಥದಲ್ಲಿ ಅಕ್ಷರಗಳು ಜೋಡಿಸಲ್ಪಟ್ಟಿರುವುದನ್ನು ಗಮನಿಸಿ. |
01:12 | ಎಲ್ಲವನ್ನೂ ಡಿಸೆಲೆಕ್ಟ್ ಮಾಡಲು ಕ್ಯಾನ್ವಾಸ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
01:16 | Text tool ಅನ್ನು ಆಯ್ಕೆ ಮಾಡಿಕೊಂಡು ಅಕ್ಷರಗಳ ಆರಂಭಿಕ ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
01:21 | space bar ಬಾರ್ ಅನ್ನು ಒತ್ತಿ ಕೆಲವು ಸ್ಪೇಸ್ ಕೊಟ್ಟು ಅಕ್ಷರಗಳನ್ನು ಪಥಕ್ಕೆ ಸರಿಯಾಗಿ ಹೊಂದಿಸಿ. |
01:28 | ಈಗ ಪಥವನ್ನುಆಯ್ಕೆ ಮಾಡಿಕೊಂಡು Node tool ಅನ್ನು ಕ್ಲಿಕ್ ಮಾಡಿ. |
01:35 | handles ಉಪಯೋಗಿಸಿ ಪಥವನ್ನು resize ಮಾಡಿ. |
01:39 | ಪಥದ ಗಾತ್ರಕ್ಕೆ ಸರಿಯಾಗಿ ಅಕ್ಷರಗಳು ರೂಪಾಂತರಗೊಳ್ಳುವುದನ್ನು ಗಮನಿಸಿ. |
01:45 | ಅಕ್ಷರಗಳನ್ನು ಪಥದಿಂದ ತೆಗೆದು ಹಾಕಲು ಅದನ್ನು ಆಯ್ಕೆ ಮಾಡಿಕೊಂಡು |
01:49 | Text ಮೆನ್ಯು ಗೆ ಹೋಗಿ. |
01:51 | Remove from Path ಮೇಲೆ ಕ್ಲಿಕ್ ಮಾಡಿ. |
01:54 | ಪಥವು ಹೊರಟು ಹೋಗಿರುವುದನ್ನು ಗಮನಿಸಿ. |
01:57 | ಈ ಕ್ರಿಯೆಯನ್ನು undo ಮಾಡಲು Ctrl Z ಅನ್ನು ಒತ್ತಿ. |
02:01 | ಮುಂದೆ ನಾವು ಒಂದು ಆಕೃತಿಯಲ್ಲಿ ಅಕ್ಷರಗಳನ್ನು ಜೋಡಿಸುವುದು ಹೇಗೆಂದು ನೋಡೋಣ. |
02:05 | Polygon tool ಉಪಯೋಗಿಸಿ ಒಂದು hexagon ಅನ್ನು ರಚಿಸಿ. |
02:09 | ಈಗ ನಾವು hexagon ನಲ್ಲಿ ಕೆಲವು ಅಕ್ಷರಗಳನ್ನು ಸೇರಿಸೋಣ. |
02:14 | ನಾನು LibreOffice Writer ನಲ್ಲಿ ಮೊದಲೇ ಸೇವ್ ಮಾಡಿದ ಒಂದು ಫೈಲ್ ನಿಂದ ಅಕ್ಷರಗಳನ್ನು ನಕಲು ಮಾಡುತ್ತೇನೆ. |
02:19 | ಅಕ್ಷರಗಳನ್ನು ಆಯ್ಕೆ ಮಾಡಿಕೊಳ್ಳಲು Ctrl A ಯನ್ನು ಒತ್ತಿ ಮತ್ತು ನಕಲು ಮಾಡಲುCtrl C ಯನ್ನು ಒತ್ತಿ. |
02:25 | ಈಗ Inkscape ಗೆ ಹಿಂದಿರುಗಿ. |
02:27 | Text tool ಮೇಲೆ ಕ್ಲಿಕ್ ಮಾಡಿ. |
02:30 | ಅಕ್ಷರ ಗಳನ್ನು hexagon ನ ಕೆಳಗೆ ಪೇಸ್ಟ್ ಮಾಡಲು Ctrl V ಯನ್ನು ಒತ್ತಿ. |
02:35 | ಅಕ್ಷರಗಳು ಮತ್ತು hexagon ಎರಡನ್ನೂ ಆಯ್ಕೆ ಮಾಡಿಕೊಳ್ಳಿ. |
02:39 | ಈಗ Text ಮೆನ್ಯುಗೆ ಹೋಗಿ. |
02:41 | Flow into Frame ನ ಮೇಲೆ ಕ್ಲಿಕ್ ಮಾಡಿ. |
02:45 | ಈಗ ನಮ್ಮ ಅಕ್ಷರಗಳು hexagon ನ ಒಳಗೆ ಸೇರಿವೆ. |
02:49 | ಎಲ್ಲ ಅಕ್ಷರಗಳು ಗೋಚರಿಸುವಂತೆ ಮಾಡಲು ಫಾಂಟ್ ಸೈಜ್ ಅನ್ನು 10 ಕ್ಕೆ ಇಳಿಸಿ. |
02:54 | Flow ಅನ್ನು ತೆಗೆದು ಹಾಕಲು Text menu ಗೆ ಹೋಗಿ Unflow ಮೇಲೆ ಕ್ಲಿಕ್ ಮಾಡಿ. |
03:00 | ಅಕ್ಷರಗಳು ಅದೃಶ್ಯ ವಾಗಿರುವುದನ್ನು ಗಮನಿಸಿ. ಇದನ್ನು undo ಮಾಡಲು Ctrl Z ಅನ್ನು ಒತ್ತಿ. |
03:07 | ಈಗ ನಾವು image ನಲ್ಲಿ ಅಕ್ಷರಗಳನ್ನು ರಚಿಸುವುದನ್ನುಕಲಿಯೋಣ. |
03:11 | ಮೊದಲು ಇಮೇಜ್ ಅನ್ನು import ಮಾಡಿ. File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ. |
03:19 | ನಾನು Pictures ಫೋಲ್ಡರ್ ನಲ್ಲಿ ಇಮೇಜ್ ಅನ್ನು ಸೇವ್ ಮಾಡಿದ್ದೇನೆ. |
03:25 | ಈಗ ಕ್ಯಾನ್ವಾಸ್ ನ ಮೇಲೆ ಇಮೇಜ್ ಅನ್ನು ಹೊಂದಿದ್ದೇವೆ. |
03:29 | ಅದನ್ನು ಆಯ್ಕೆ ಮಾಡಿಕೊಂಡು Object ಮೆನ್ಯುಗೆ ಹೋಗಿ. |
03:33 | Pattern ಮೇಲೆ ಕ್ಲಿಕ್ ಮಾಡಿ ನಂತರ Object to Pattern ಮೇಲೆ ಕ್ಲಿಕ್ ಮಾಡಿ. |
03:38 | Text ಟೂಲ್ ಅನ್ನು ಉಪಯೋಗಿಸಿimage ನ ಕೆಳಗೆ “SPOKEN TUTORIAL” ಎಂದು ಟೈಪ್ ಮಾಡಿ. |
03:44 | ಈ ಅಕ್ಷರಗಳನ್ನು Bold ಮಾಡಿ. |
03:47 | Object ಮೆನ್ಯುಗೆ ಹೋಗಿ ಮತ್ತು Fill and Stroke ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:52 | Fill ಟ್ಯಾಬ್ ನಡಿಯಲ್ಲಿ Pattern ಮೇಲೆ ಕ್ಲಿಕ್ ಮಾಡಿ. ಈಗ ಇಮೇಜ್ ಅಕ್ಷರಗಳಲ್ಲಿ ಮೂಡಿಬಂದಿದೆ. |
04:01 | ಇಮೇಜ್ ಅನ್ನು ಹೊಂದಿಸಲು Node tool ಮೇಲೆ ಕ್ಲಿಕ್ ಮಾಡಿ. |
04:04 | ನಾವು ಇಮೇಜ್ ನ ಮೇಲೆ ಒಂದು square handle ಮತ್ತು ಒಂದು circular handle ಅನ್ನು ನೋಡಬಹುದು. |
04:08 | ಅಕ್ಷರಗಳ ಮೇಲೆ ಇಮೇಜ್ ಅನ್ನು ತಿರುಗಿಸಲು circular handle ನ ಮೇಲೆ ಕ್ಲಿಕ್ ಮಾಡಿ. |
04:13 | ಅದರ ಗಾತ್ರ ಬದಲಿಸಲು square handle ನ ಮೇಲೆ ಕ್ಲಿಕ್ ಮಾಡಿ. |
04:17 | ಮುಂದೆ ನಾವು ಅಕ್ಷರಗಳನ್ನು ಪರ್ಸ್ಪೆಕ್ಟಿವ್ ನಲ್ಲಿ ಹೇಗೆ ರಚಿಸುವುದೆಂದು ಕಲಿಯೋಣ. |
04:21 | ಕ್ಯಾನ್ವಾಸ್ ನ ಮೇಲೆ “SPOKEN” ಎಂದು ಟೈಪ್ ಮಾಡಿ. |
04:24 | Path ಮೆನ್ಯುಗೆ ಹೋಗಿ ಮತ್ತು Object to Path ಮೇಲೆ ಕ್ಲಿಕ್ ಮಾಡಿ. |
04:30 | ನಂತರ Bezier curve ಅನ್ನು ಆಯ್ಕೆಮಾಡಿಕೊಂಡು ಒಂದು ಪಥವನ್ನು ಚಿತ್ರಿಸಿ. |
04:34 | ಎಡ ಕೆಳಭಾಗದಿಂದ ಪಥವನ್ನು ಚಿತ್ರಿಸಲು ಪ್ರಾರಂಭಿಸಿ. |
04:38 | perspective ನಲ್ಲಿ ಒಂದು ಆಯತಾಕಾರವನ್ನು ರಚಿಸಿ. ಇದು ಎಡಭಾಗದಲ್ಲಿ ದೊಡ್ಡದಾಗಿದ್ದು ಬಲ ಭಾಗದಲ್ಲಿ ಕಿರಿದಾಗಿರಲಿ. |
04:46 | ಮೊದಲು ಅಕ್ಷರಗಳನ್ನೂ ನಂತರ ಆಯತಾಕಾರದ ಪಥವನ್ನೂ ಆಯ್ಕೆ ಮಾಡಿಕೊಳ್ಳಿ. |
04:50 | Extensions ಗೆ ಹೋಗಿ Modify Path ಮೇಲೆ ಕ್ಲಿಕ್ ಮಾಡಿ ನಂತರ Perspective ಮೇಲೆ ಕ್ಲಿಕ್ ಮಾಡಿ. |
04:57 | ಈಗ ನಾವು ಅಕ್ಷರಗಳು perspectiveನಲ್ಲಿ ಕಾಣುವುದನ್ನು ನೋಡಬಹುದು. |
05:01 | ಗಮನಿಸಿ ಅಕ್ಷರಗಳು ಪಥದ ಪ್ರಾರಂಭದಿಂದು ಶುರುವಾಗಿ ಅದರ ದಿಕ್ಕಿನಲ್ಲೇ ಸಾಗುತ್ತದೆ. |
05:07 | ಮುಂದೆ ಇನ್ನೊಂದು ಪರ್ಸ್ಪೆಕ್ಟಿವ್ ನಲ್ಲಿ ಅಕ್ಷರಗಳನ್ನು ರಚನೆ ಮಾಡೋಣ. |
05:11 | ಕ್ಯಾನ್ವಾಸ್ ನ ಮೇಲೆ “TUTORIAL” ಎಂದು ಟೈಪ್ ಮಾಡಿ. |
05:15 | Path ಮೆನ್ಯುಗೆ ಹೋಗಿ Object to Path ಮೇಲೆ ಕ್ಲಿಕ್ ಮಾಡಿ. |
05:19 | ಈಗ Bezier tool ಅನ್ನು ಉಪಯೋಗಿಸಿ ಇನ್ನೊಂದು ಅದೇ ರೀತಿಯ ಪರ್ಸ್ಪೆಕ್ಟಿವ್ ಅನ್ನು ರಚಿಸಿ. |
05:24 | ಈ ಬಾರಿ ಎಡ ಮೇಲ್ಭಾಗದಿಂದ ಪ್ರಾರಂಭಿಸಿ ಪ್ರದಕ್ಷಿಣಾಕಾರವಾಗಿ ಮುಂದುವರೆಸಿ. |
05:30 | ಮೊದಲು ಅಕ್ಷರಗಳನ್ನು ನಂತರ ಪಥವನ್ನು ಆಯ್ಕೆ ಮಾಡಿಕೊಳ್ಳಿ. |
05:34 | Extensions > Modify Path ಗೆ ಹೋಗಿ ನಂತರ Perspective ಗೆ ಹೋಗಿ. |
05:42 | ನಾವು ಅಕ್ಷರಗಳು ಮೇಲಿಂದ ಕೆಳಗೆ ಮೂಡುವುದನ್ನು ನೋಡಬಹುದು. |
05:46 | ಪಥದ ಪ್ರಾರಂಭಿಕ ಬಿಂದುವಿಗೆ ಅನುಗುಣವಾಗಿ ಅಕ್ಷರಗಳು ಜೋಡಿಸಲ್ಪಡುತ್ತದೆ. |
05:51 | ಈಗ ಕೊನೆಯಲ್ಲಿ cut-out text ನ ಕುರಿತು ಕಲಿಯುತ್ತೇವೆ. |
05:55 | ಒಂದು ಆಯತವನ್ನು ಚಿತ್ರಿಸಿ. ಅದರ ಮೇಲೆ “INKSCAPE” ಎಂದು ಟೈಪ್ ಮಾಡಿ. |
06:01 | ಎರಡನ್ನೂ ಆಯ್ಕೆ ಮಾಡಿ.Path ಮೆನ್ಯುಗೆ ಹೋಗಿ. Difference ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:08 | ಕ್ಯಾನ್ವಾಸ್ ನ ಆದ ಬದಲಾವಣೆಯನ್ನು ಗಮನಿಸಿ. |
06:11 | ಈಗ cut-out text ಅನ್ನು ಮಾಡುವ ಇನ್ನೊಂದು ವಿಧಾನವನ್ನು ನೋಡೋಣ. |
06:15 | ಇನ್ನೊಮ್ಮೆ “INKSCAPE” ಎಂದು ಟೈಪ್ ಮಾಡಿ. |
06:17 | Object ಮೆನ್ಯುಗೆ ಹೋಗಿ ಮತ್ತು Fill and Stroke ಮೇಲೆ ಕ್ಲಿಕ್ ಮಾಡಿ. |
06:21 | Stroke paint ಟ್ಯಾಬ್ ಗೆ ಹೋಗಿ Flat color ಮೇಲೆ ಕ್ಲಿಕ್ ಮಾಡಿ. |
06:25 | Stroke style ಟ್ಯಾಬ್ ಗೆ ಹೋಗಿ ಅಗಲವನ್ನು 2 ಕ್ಕೆ ಬದಲಾಯಿಸಿ. |
06:30 | Fill ಟ್ಯಾಬ್ ಗೆ ಹೋಗಿ No paint ಮೇಲೆ ಕ್ಲಿಕ್ ಮಾಡಿ. |
06:35 | cut out ಆಕೃತಿಯು ನಮ್ಮ ಅಕ್ಷರಗಳ ಮೇಲೆ ಮೂಡಿರುವುದನ್ನು ಗಮನಿಸಿ. |
06:38 | ಸಾರಾಂಶವನ್ನು ನೋಡೋಣ. |
06:40 | ಈ ಟ್ಯುಟೋರಿಯಲ್ ನಲ್ಲಿ ನಾವು |
06:42 | * ಪಥದಲ್ಲಿ ಅಕ್ಷರಗಳನ್ನು ರಚಿಸುವುದು, |
06:44 | * ಆಕೃತಿಯಲ್ಲಿ ಅಕ್ಷರಗಳನ್ನು ರಚಿಸುವುದು, |
06:46 | * ಅಕ್ಷರಗಳಲ್ಲಿ ಚಿತ್ರವನ್ನು ಹುದುಗಿಸುವುದು, |
06:48 | * perspective ನಲ್ಲಿ ಅಕ್ಷರಗಳು ಮತ್ತು |
06:49 | * Cut-out text ಇವುಗಳ ಕುರಿತು ಕಲಿತಿದ್ದೇವೆ. |
06:51 | ಇಲ್ಲಿ ನಿಮಗೆ ಕೆಲವು ಅಸೈನ್ ಮೆಂಟ್ ಗಳಿವೆ. |
06:54 | ಅಲೆಯಂತಹ ಪಥದಲ್ಲಿ “Learn FOSS using Spoken Tutorial” ಎಂಬ ಅಕ್ಷರಗಳನ್ನು ಮೂಡಿಸಿ. |
06:59 | Bezier tool ಅನ್ನು ಉಪಯೋಗಿಸಿ Trapezoid ಅನ್ನು ರಚಿಸಿ. |
07:02 | ಕೋಡ್ ಫೈಲ್ ನಿಂದ ಅಕ್ಷರಗಳನ್ನು ನಕಲು ಮಾಡಿ Trapezoid ನಲ್ಲಿ ಅಂಟಿಸಿ. |
07:07 | ಒಂದು ಇಮೇಜ್ ನಲ್ಲಿ “INKSCAPE” ಎಂದು ಸೇರಿಸಿ. |
07:10 | ಪರ್ಸ್ಪೆಕ್ಟಿವ್ ನಲ್ಲಿ “INKSCAPE” ಎಂದು ರಚನೆ ಮಾಡಿ. |
07:13 | “SPOKEN TUTORIAL” ಗೆ cut-out text ಅನ್ನು ರಚನೆ ಮಾಡಿ. |
07:17 | ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು. |
07:21 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
07:27 | Spoken Tutorial Project Team ಇದು
|
07:34 | ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ. |
07:36 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ |
07:42 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ. |
07:47 |
ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |