Difference between revisions of "BASH/C2/Logical-Operators/Kannada"
From Script | Spoken-Tutorial
NaveenBhat (Talk | contribs) |
NaveenBhat (Talk | contribs) |
||
Line 205: | Line 205: | ||
|- | |- | ||
| 06:13 | | 06:13 | ||
− | | ಫಲಿತವು : '''abhijit contains word 'raj' or 'jit'.''' ಎಂದು ಡಿಸ್ಪ್ಲೇ ಮಾಡುತ್ತದೆ | + | | ಫಲಿತವು : '''abhijit contains the word 'raj' or 'jit'.''' ಎಂದು ಡಿಸ್ಪ್ಲೇ ಮಾಡುತ್ತದೆ |
|- | |- | ||
| 06:19 | | 06:19 | ||
Line 367: | Line 367: | ||
|- | |- | ||
| 10:37 | | 10:37 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. spoken | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
|- | |- | ||
| 10:42 | | 10:42 |
Revision as of 21:17, 22 November 2015
Time | Narration |
---|---|
00:01 | ಬ್ಯಾಶ್ ನಲ್ಲಿ Logical Operators ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:10 | * 'Logical AND ,
|
00:19 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು |
00:22 | * ' ಬ್ಯಾಶ್ ನಲ್ಲಿ if-else statement, '
|
00:30 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:36 | ಈ ಪಾಠಕ್ಕಾಗಿ ನಾನು |
00:38 | * Ubuntu Linux 12.04 OS ಮತ್ತು |
00:43 | * GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:47 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:53 | ಮೊದಲು Logical operator” ಗಳ ಉಪಯೋಗವನ್ನು ತಿಳಿಯೋಣ. |
00:57 | * Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ. |
01:02 | * Logical operator ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ. |
01:09 | * ಇವುಗಳು if, while, ಗಳ ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು. |
01:15 | ಈಗ logical AND ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
01:19 | * ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ. |
01:38 | * ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು. |
01:41 | * ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ. |
01:53 | * Logical AND ಇದು condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ. |
02:00 | ಈಗ ನಾವು Logical OR ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
02:04 | * ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ. |
02:22 | * ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು.. |
02:24 | * ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ. |
02:36 | *'Logical OR ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ. |
02:43 | ಈಗ ನಾವು ಉದಾಹರಣೆಯೊಂದಿಗೆ Logical OR ಮತ್ತು Logical AND ಗಳನ್ನು ಉಪಯೋಗಿಸುವುದನ್ನು ನೋಡೋಣ. |
02:50 | ನಾನು ಈಗಾಗಲೇ logical.sh ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ. |
02:55 | ctrl alt ಮತ್ತು t ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
03:04 | gedit ಸ್ಪೇಸ್ logical.sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ,Enter ಅನ್ನು ಒತ್ತಿರಿ. |
03:12 | ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ' logical.sh' ಫೈಲ್ ನಲ್ಲಿ ಟೈಪ್ ಮಾಡಿ. |
03:18 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
03:21 | ಇದು shebang line. |
03:25 | 'read command' ಇದು ಸ್ಟ್ಯಾಂಡರ್ಡ್ ಇನ್ಪುಟ್ ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ. |
03:29 | - (ಹೈಫನ್) p ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
03:33 | string ಇದು ಎಕ್ಸಿಕ್ಯೂಷನ್ ವೇಳೆಯಲ್ಲಿ ಬಳಕೆದಾರರಿಂದ ನಮೂದಿಸಲ್ಪಟ್ಟ ಅಕ್ಷರಗಳನ್ನು ಹಿಡಿದಿಟ್ಟುಕೊಳ್ಳುವ ವೇರಿಯೇಬಲ್. |
03:39 | 'if statement ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ. |
03:45 | - (ಹೈಫನ್) z ಸ್ಟ್ರಿಂಗ್ ನ ಉದ್ದ ಸೊನ್ನೆಯೇ ಎಂದು ಪರೀಕ್ಷಿಸುತ್ತದೆ. |
03:50 | man ಸ್ಪೇಸ್ test ಎಂದು ಟರ್ಮಿನಲ್ ನಲ್ಲಿ ಟೈಪ್ ಮಾಡಿದರೆ ಸ್ಟ್ರಿಂಗ್ ಕಂಪೇರಿಸನ್ ಗಳ ಕುರಿತು ತಿಳಿಯಬಹುದು. |
03:57 | ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ echo statement ಸಂದೇಶವನ್ನುಪ್ರಿಂಟ್ ಮಾಡುತ್ತದೆ. |
04:02 | string ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ elif statement ಗೆ ಹೋಗುತ್ತದೆ. |
04:08 | ಇಲ್ಲಿ ಇದು ನಮೂದಿಸಿದ string ಇದು raj ಮತ್ತು 'jit ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ. |
04:16 | ಹೊಂದಿದ್ದಲ್ಲಿ ದು ಸಂದೇಶವನ್ನು echo ಮಾಡುತ್ತದೆ. |
04:20 | ದಯವಿಟ್ಟು ಗಮನಿಸಿ ಇಲ್ಲಿ ನಾವು logical AND ಅನ್ನು ಉಪಯೋಗಿಸಿದ್ದೇವೆ. |
04:24 | ಹಾಗಾಗಿ ಯಾವಾಗ ಎರಡೂ ಕಂಡಿಷನ್ ಗಳೂ ಸರಿಯಾಗಿರುತ್ತವೋ ಆಗ ಮಾತ್ರ ಸಂದೇಶ ಡಿಸ್ಪ್ಲೇ ಆಗುತ್ತದೆ. |
04:31 | ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ elif statement. ಗೆ ಹೋಗುತ್ತದೆ. |
04:37 | ಇಲ್ಲಿ ನಮೂದಿಸಿದ string ಇದು 'raj ಅಥವಾ jit ಅನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ. |
04:43 | ಹೌದಾಗಿದ್ದಲ್ಲಿ ಸಂದೇಶ ಡಿಸ್ಪ್ಲೇ ಆಗುತ್ತದೆ. |
04:47 | ದಯವಿಟ್ಟು ಗಮನಿಸಿ ಇಲ್ಲಿ ನಾವು logical OR ಅನ್ನು ಉಪಯೋಗಿಸಿದ್ದೇವೆ |
04:52 | ಯಾವುದಾದರೂ ಒಂದು ಕಂಡಿಶನ್ ಸರಿಯಾಗಿದ್ದರೂ ಸಂದೇಶ ಡಿಸ್ಪ್ಲೇ ಆಗುತ್ತದೆ. |
04:59 | ಕೊನೆಯಲ್ಲಿ ನಾವು ಡಿಫಾಲ್ಟ್ 'else statement ಅನ್ನು ಹೊಂದಿದ್ದೇವೆ. |
05:02 | ಯಾವಾಗ ಮೇಲಿನ ಎಲ್ಲಾ ಸ್ಟೇಟ್ಮೆಂಟ್ ಗಳೂ false ಆಗಿರುವುದೋ ಆಗ ಈ ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
05:08 | fi ಇದು multilevel if-else ನ ಕೊನೆ. |
05:12 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:15 | ಟರ್ಮಿನಲ್ ಗೆ ಹಿಂದಿರುಗಿ. |
05:17 | ಮೊದಲಿಗೆ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು - 'chmod ಸ್ಪೇಸ್ ಪ್ಲಸ್ x ಸ್ಪೇಸ್ logical ಡಾಟ್ sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿ. |
05:30 | ಈಗ ಡಾಟ್ ಸ್ಲ್ಯಾಶ್ logical.sh ಎಂದು ಟೈಪ್ ಮಾಡಿ Enter. ಅನ್ನು ಒತ್ತಿ. |
05:36 | ಪ್ರಾಮ್ಟ್ Enter a word: ಎಂದು ಡಿಸ್ಪ್ಲೇ ಮಾಡುತ್ತದೆ. |
05:38 | ನಾನು jitinraj ಎಂದು ನಮೂದಿಸುತ್ತೇನೆ. |
05:42 | ಫಲಿತವು : jitinraj contains both the words raj and jit ಎಂದಾಗಿರುತ್ತದೆ. |
05:48 | ಇದರರ್ಥ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ ಸ್ಟೇಟ್ ಮೆಂಟ್ ಗೆ ಹೋಗಿದೆ. |
05:52 | ಮತ್ತು ಎರಡೂ ಕಂಡಿಶನ್ ಗಳೂ ಸರಿಯಾಗಿರುವುದರಿಂದ ಸಂದೇಶ ಡಿಸ್ಪ್ಲೇ ಆಗಿದೆ. |
05:57 | ಈಗ ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:00 | up arrow ಕೀಲಿಯನ್ನು ಒತ್ತಿ. |
06:02 | ಡಾಟ್ ಸ್ಲ್ಯಾಶ್ logical.sh ಗೆ ಹೋಗಿ Enter ಅನ್ನು ಒತ್ತಿರಿ. |
06:07 | ಪ್ರಾಮ್ಟ್ 'Enter a word: ಎಂದು ಡಿಸ್ಪ್ಲೇ ಮಾಡುತ್ತದೆ. |
06:09 | ಈ ಬಾರಿ ನಾನು 'abhijit. ಎಂದು ನಮೂದಿಸುತ್ತೇನೆ. |
06:13 | ಫಲಿತವು : abhijit contains the word 'raj' or 'jit'. ಎಂದು ಡಿಸ್ಪ್ಲೇ ಮಾಡುತ್ತದೆ |
06:19 | ದಯವಿಟ್ಟು ಬೇರೆ ಬೇರೆ ಇನ್ ಪುಟ್ ಗಳೊಡನೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಿ ಫಲಿತವನ್ನು ಗಮನಿಸಿ. |
06:25 | ಸ್ಲೈಡ್ಸ್ ಗೆ ಹಿಂದಿರುಗೋಣ. |
06:27 | ಈಗ 'logical NOT ಆಪರೇಟರ್ಗಳ ಕುರಿತು ನೋಡೋಣ. |
06:31 | *ಇದು ಒಂದು ಎಕ್ಸ್ಪ್ರೆಷನ್ ನ 'boolean ಬೆಲೆಯನ್ನು ಅದಲು ಬದಲು ಮಾಡುತ್ತದೆ. |
06:35 | * ಅಂದರೆ ಇದು ಎಕ್ಸ್ ಪ್ರೆಷನ್ false ಆಗಿದ್ದರೆ true ವನ್ನು ಹಿಂದಿರುಗಿಸುತ್ತದೆ. |
06:40 | * ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ false ಅನ್ನು ಹಿಂದಿರುಗಿಸುತ್ತದೆ. |
06:44 | logical NOT ಆಪರೇಟರ್ ನ ಸಿಂಟ್ಯಾಕ್ಸ್: |
06:48 | * ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್ |
06:52 | ಅಥವಾ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಶನ್ ಸ್ಪೇಸ್ ಎಂದು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ಅನ್ನು ಮುಚ್ಚಿರಿ. |
07:00 | ಉದಾಹರಣೆಯನ್ನು ನೋಡೋಣ. |
07:03 | ನಾನು ಈಗಾಗಲೇ ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
07:05 | ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ gedit ಸ್ಪೇಸ್ logicalNOT ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ. |
07:18 | ಈಗ ನಿಮ್ಮ logicalNOT ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. |
07:24 | ನಾವು ಈಗಾಗಲೇ ತಿಳಿದಿರುವಂತೆ ಇದು shebang line |
07:28 | $1 ಇದು ಸ್ಕ್ರಿಪ್ಟ್ ಗೆ ಕಳುಹಿಸಿದ ಮೊದಲ command line argument. |
07:33 | '- (ಹೈಫನ್) f ಇದು ಆರ್ಗ್ಯುಮೆಂಟ್ ಆಗಿ ಕಳುಹಿಸಿದ ಹೆಸರಿನ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ. |
07:41 | ಹಾಗಾಗಿ ಇದು ಫೈಲ್ ಇದ್ದಲ್ಲಿ true ವನ್ನೂ ಇಲ್ಲದಿದ್ದಲ್ಲಿ false ಅನ್ನೂ ಹಿಂದಿರುಗಿಸುತ್ತದೆ. |
07:48 | ಈ NOT operator ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ. |
07:52 | ಅಂದರೆ ಆ ಹೆಸರಿನ ಫೈಲ್ ಇದ್ದರೆ ಕಂಡಿಶನ್ true ಆಗಿರುತ್ತದೆ. |
07:58 | ಆದರೆ NOT operator ಈ ಬೆಲೆಯನ್ನು false ಎಂದು ಬದಲಾಯಿಸುತ್ತದೆ. |
08:02 | ಮತ್ತು ಇದು “FILE does not exist” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
08:07 | ಇಲ್ಲಿ else statement, ನಲ್ಲಿ FILE exists ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
08:13 | fi' ಇದು if loop ನ ಕೊನೆಯನ್ನು ತೋರಿಸುತ್ತದೆ. |
08:16 | ಈಗ ಟರ್ಮಿನಲ್ ಗೆ ಹಿಂದಿರುಗೋಣ. |
08:18 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
08:20 | ಈಗ ನಾವು 'test.txt ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ. |
08:25 | touch ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:32 | ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ logicalNOT ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:45 | ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:55 | ನಮ್ಮ ಶೆಲ್ ಸ್ಕ್ರಿಪ್ಟ್ ಈ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ. |
09:00 | 'test ಡಾಟ್ txt ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು true ಆಗಿರುತ್ತದೆ. |
09:07 | ನಂತರ 'logical NOT' ಈ ಬೆಲೆಯನ್ನು ಬದಲಾಯಿಸಿ 'false ಅನ್ನು ಹಿಂದಿರುಗಿಸುತ್ತದೆ. |
09:12 | ಮೌಲ್ಯವು 'false ಆಗಿರುವುದರಿಂದ else statement ಮೌಲ್ಯಮಾಪನಕ್ಕೊಳಪಡುತ್ತದೆ. |
09:18 | ಮತ್ತು File 'test.txt' exists ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
09:23 | ಮತ್ತೊಮ್ಮೆ 'test1.txt ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. |
09:29 | ಮತ್ತು ಮೊದಲೇ ವಿವರಿಸಿದಂತೆ ನಿಯಂತ್ರಣದ ಹರಿವನ್ನು ಗಮನಿಸಿ. |
09:33 | ಸ್ಲೈಡ್ಸ್ ಗೆ ಹಿಂದಿರುಗಿ ಸಾರಾಂಶವನ್ನು ನೋಡೋಣ. |
09:37 | ಈ ಟ್ಯುಟೋರಿಯಲ್ ನಲ್ಲಿ ನಾವು
|
09:45 | ಸ್ವಂತ ಅಭ್ಯಾಸಕ್ಕಾಗಿ, |
09:47 | ಫೈಲ್ ಇದೆಯೇ ಮತ್ತು |
09:49 | ಅದು ಎಕ್ಸಿಕ್ಯೂಟ್ ಆಗುತ್ತದೆಯೇ ಎಂದು ಪರೀಕ್ಷಿಸಲು |
09:51 | * ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ. |
09:56 | * (ಸುಳಿವು: man ಸ್ಪೇಸ್ test) |
09:59 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
10:02 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
10:05 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
10:09 | Spoken Tutorial Project Team ಇದು |
10:12 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
10:15 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:19 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
10:26 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
10:30 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
10:37 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
10:42 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
10:47 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
10:51 | ಧನ್ಯವಾದಗಳು. |