Difference between revisions of "GIMP/C2/Drawing-Simple-Figures/Kannada"
From Script | Spoken-Tutorial
NaveenBhat (Talk | contribs) |
Sandhya.np14 (Talk | contribs) |
||
Line 25: | Line 25: | ||
|- | |- | ||
| 01:19 | | 01:19 | ||
− | | Undo ಮಾಡಲು Ctrl + Z ಒತ್ತಿ. | + | | Undo ಮಾಡಲು 'Ctrl + Z' ಒತ್ತಿ. |
|- | |- | ||
| 01:24 | | 01:24 | ||
Line 31: | Line 31: | ||
|- | |- | ||
| 01:28 | | 01:28 | ||
− | | ಟೂಲ್ ಬಾಕ್ಸ್ ಗೆ ಹೋಗಿ, Rectangle ಎನ್ನುವ ಟೂಲನ್ನು ಆಯ್ಕೆಮಾಡಿ. | + | | ಟೂಲ್-ಬಾಕ್ಸ್ ಗೆ ಹೋಗಿ, Rectangle ಎನ್ನುವ ಟೂಲನ್ನು ಆಯ್ಕೆಮಾಡಿ. |
|- | |- | ||
| 01:36 | | 01:36 | ||
Line 40: | Line 40: | ||
|- | |- | ||
| 01:44 | | 01:44 | ||
− | | ಈಗ ನಾನು ಚಚ್ಚೌಕವಾದ ‘ಸೆಲೆಕ್ಶನ್’ಅನ್ನು ಪಡೆದಿದ್ದೇನೆ. ಕ್ರಮವಾಗಿ Edit , Stroke Selection ಗಳಿಗೆ ಹೋಗಿ. | + | | ಈಗ ನಾನು ಚಚ್ಚೌಕವಾದ ‘ಸೆಲೆಕ್ಶನ್’ಅನ್ನು ಪಡೆದಿದ್ದೇನೆ. ಕ್ರಮವಾಗಿ Edit, Stroke Selection ಗಳಿಗೆ ಹೋಗಿ. |
|- | |- | ||
| 01:52 | | 01:52 | ||
Line 52: | Line 52: | ||
|- | |- | ||
|02:14 | |02:14 | ||
− | | ನನಗೆ ಈ ಚೌಕೋನವನ್ನು ತುಂಬಬೇಕಾಗಿದ್ದರೆ ಅದು ಬಹಳ ಸುಲಭವಾಗಿದೆ | + | | ನನಗೆ ಈ ಚೌಕೋನವನ್ನು ತುಂಬಬೇಕಾಗಿದ್ದರೆ ಅದು ಬಹಳ ಸುಲಭವಾಗಿದೆ. ಇಲ್ಲಿ, ನನ್ನ ‘ಕಲರ್ ಪ್ಯಾಲೆಟ್’ಗೆ ಹೋಗಿ ಕಪ್ಪು ಬಣ್ಣವನ್ನು ಚೌಕೋನದಲ್ಲಿ ಎಳೆದು ತರುತ್ತೇನೆ. |
|- | |- | ||
|02:25 | |02:25 | ||
Line 64: | Line 64: | ||
|- | |- | ||
|02:46 | |02:46 | ||
− | | ಪಾಯಿಂಟ್ಗಳನ್ನು ಮಾಡುವದರಿಂದ ನಾನು ಒಂದು ‘ಪಾಥ್’ಅನ್ನು ಕ್ರಿಯೇಟ್ ಮಾಡಬಹುದು. ನಾನು ಕೊನೆಯ ಪಾಯಿಂಟ್’ನ ಮೇಲೆ ಕ್ಲಿಕ್ ಮಾಡಿದಾಗ ನನ್ನ ಪಾಥ್, ಪೂರ್ಣವಾಗುತ್ತದೆ. | + | | ಪಾಯಿಂಟ್ಗಳನ್ನು ಮಾಡುವದರಿಂದ ನಾನು ಒಂದು ‘ಪಾಥ್’ಅನ್ನು ಕ್ರಿಯೇಟ್ ಮಾಡಬಹುದು. ನಾನು ಕೊನೆಯ 'ಪಾಯಿಂಟ್’ನ ಮೇಲೆ ಕ್ಲಿಕ್ ಮಾಡಿದಾಗ ನನ್ನ 'ಪಾಥ್', ಪೂರ್ಣವಾಗುತ್ತದೆ. |
|- | |- | ||
|02:56 | |02:56 | ||
Line 88: | Line 88: | ||
|- | |- | ||
| 03:37 | | 03:37 | ||
− | | ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಹೋಗಿ. meetthegimp.org ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ.info@meetthegimp.org | + | | ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಹೋಗಿ. 'meetthegimp.org' ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ. 'info@meetthegimp.org' |
|- | |- | ||
| 03:54 | | 03:54 | ||
− | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ.ನಮಸ್ಕಾರ. | + | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ. ನಮಸ್ಕಾರ. |
Revision as of 22:49, 28 August 2015
Time | Narration |
00:18 | Meet The GIMP (ಮೀಟ್ ದ್ ಗಿಂಪ್) ನ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:21 | ಇದನ್ನು ರೊಲ್ಫ್ ಸ್ಟೆನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:27 | ನನಗೆ ಸಿಕ್ಕಿದ ಒಂದು ‘ಇ-ಮೇಲ್’ನೊಂದಿಗೆ ಈ ‘ಟ್ಯುಟೋರಿಯಲ್’ಅನ್ನು ಆರಂಭಿಸುತ್ತಿದ್ದೇನೆ.. |
00:33 | ನನಗೆ ಡೇವಿಡ್ ವಾನ್ಸಲನ್ ಎನ್ನುವವರಿಂದ ಒಂದು ಇ-ಮೇಲ್ ಬಂದಿದೆ. GIMP ಬಳಸಿ, ಜಿಯೊಮೆಟ್ರಿಕ್ಸ್ ನೊಂದಿಗೆ ಸರಳವಾದ ಆಕೃತಿಗಳನ್ನು ಹೇಗೆ ಡ್ರಾ ಮಾಡುವುದೆಂದು ಅವರು ಕೇಳಿದ್ದಾರೆ. |
00:45 | ಆದ್ದರಿಂದ ನಾವು, ಮೊದಲು ತುಂಬಾ ಸುಲಭವಾದ ರೀತಿಯೊಂದಿಗೆ ಎಂದರೆ ಸರಳ ರೇಖೆಯೊಂದಿಗೆ ಆರಂಭಿಸೋಣ. |
00:55 | ಸರಳ ರೇಖೆಯನ್ನು ಡ್ರಾ ಮಾಡುವುದು ಕಠಿಣವಿರಬಹುದು. ಆದರೆ ನೀವು ಇಲ್ಲಿ ಒಂದು ಪಾಯಿಂಟ್ ಅನ್ನು ಮಾಡಿ ಹಾಗೂ Shift ಕೀಯನ್ನು ಒತ್ತಿ ಮತ್ತು ಇನ್ನೊಂದು ಪಾಯಿಂಟ್ ಅನ್ನು ಮಾಡಿದರೆ, ಸುಲಭವಾಗಿ ನೀವು ಸರಳ ರೇಖೆಯನ್ನು ಡ್ರಾ ಮಾಡಬಹುದು. |
01:14 | ಹೀಗೆ, ಇವು ಸರಳ ರೇಖೆಗಳಾಗಿವೆ. |
01:19 | Undo ಮಾಡಲು 'Ctrl + Z' ಒತ್ತಿ. |
01:24 | ಚೌಕೋನವು ಸ್ವಲ್ಪ ಹೆಚ್ಚು ಜಟಿಲವಾಗಿದೆ. |
01:28 | ಟೂಲ್-ಬಾಕ್ಸ್ ಗೆ ಹೋಗಿ, Rectangle ಎನ್ನುವ ಟೂಲನ್ನು ಆಯ್ಕೆಮಾಡಿ. |
01:36 | ಮತ್ತು Aspect ratio ವನ್ನು 3:3 (ಮೂರಕ್ಕೆ ಮೂರು) ಎಂದು ಇಡಿ. |
01:41 | ಹೀಗಾಗಿ ಅದು ಚೌಕೋನವಾಗಬೇಕು. |
01:44 | ಈಗ ನಾನು ಚಚ್ಚೌಕವಾದ ‘ಸೆಲೆಕ್ಶನ್’ಅನ್ನು ಪಡೆದಿದ್ದೇನೆ. ಕ್ರಮವಾಗಿ Edit, Stroke Selection ಗಳಿಗೆ ಹೋಗಿ. |
01:52 | ಇಲ್ಲಿ ನಾನು ಕೆಲವು ಬದಲಾವಣೆಗಳನ್ನು ಮಾಡಬಹುದು. |
01:55 | ರೇಖೆಯ ಅಗಲವನ್ನು ನಿಗದಿಪಡಿಸಬಹುದು ಅಥವಾ Paint ಟೂಲನ್ನು ಬಳಸಬಹುದು. ನಾನು Paint tool ನಲ್ಲಿಯ Paintbrush ಎನ್ನುವುದನ್ನು ಆಯ್ಕೆಮಾಡಿ Stroke ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. |
02:10 | ಇಲ್ಲಿ, ನಿಮ್ಮ ಚೌಕೋನವು ನಿಮಗೆ ಸಿಕ್ಕಿದೆ. |
02:14 | ನನಗೆ ಈ ಚೌಕೋನವನ್ನು ತುಂಬಬೇಕಾಗಿದ್ದರೆ ಅದು ಬಹಳ ಸುಲಭವಾಗಿದೆ. ಇಲ್ಲಿ, ನನ್ನ ‘ಕಲರ್ ಪ್ಯಾಲೆಟ್’ಗೆ ಹೋಗಿ ಕಪ್ಪು ಬಣ್ಣವನ್ನು ಚೌಕೋನದಲ್ಲಿ ಎಳೆದು ತರುತ್ತೇನೆ. |
02:25 | Ellipse ನ ಆಯ್ಕೆಯೊಂದಿಗೆ ಸಹ ಇದನ್ನೇ ಮಾಡಬಹುದು. |
02:30 | ನಾನು Ellipse ಅನ್ನು ಆಯ್ಕೆಮಾಡಬಹುದು. Edit ಗೆ ಹೋಗಿ Stroke Selection ಎನ್ನುವುದನ್ನು ಆಯ್ಕೆಮಾಡುತ್ತೇನೆ. |
02:40 | ಹೆಚ್ಚು ಜಟಿಲವಾದ ಆಕೃತಿಗಳಿಗಾಗಿ Paths Tool ಎನ್ನುವುದನ್ನು ಆಯ್ಕೆಮಾಡಿರಿ. |
02:46 | ಪಾಯಿಂಟ್ಗಳನ್ನು ಮಾಡುವದರಿಂದ ನಾನು ಒಂದು ‘ಪಾಥ್’ಅನ್ನು ಕ್ರಿಯೇಟ್ ಮಾಡಬಹುದು. ನಾನು ಕೊನೆಯ 'ಪಾಯಿಂಟ್’ನ ಮೇಲೆ ಕ್ಲಿಕ್ ಮಾಡಿದಾಗ ನನ್ನ 'ಪಾಥ್', ಪೂರ್ಣವಾಗುತ್ತದೆ. |
02:56 | ಆಮೇಲೆ ನಾನು ಇಲ್ಲಿ, Edit ಗೆ ಹೋಗಿ, ಈ ‘ಹ್ಯಾಂಡಲ್’ಗಳನ್ನು ನಿಮಗೆ ಬೇಕಾದಂತೆ ಮಾರ್ಪಡಿಸಲು ಆರಂಭಿಸಬಹುದು. |
03:06 | ನೀವು ಇದನ್ನು ಅಭ್ಯಾಸಮಾಡಿ ತಿಳಿದುಕೊಳ್ಳಬಹುದು. |
03:10 | ಅದು ತುಂಬಾ ಸುಲಭವಾಗಿದೆ. |
03:17 | ನಾನು ಮಾಡಬೇಕಾಗಿರುವ ಕೊನೆಯ ಕೆಲಸವೆಂದರೆ Stroke Path ಅನ್ನು ಮಾಡುವದು. |
03:22 | ಇಲ್ಲಿ, ನನಗೆ ಅವೇ ಆಯ್ಕೆಗಳು ಸಿಗುತ್ತವೆ ಮತ್ತು Stroke ಎನ್ನುವುದರ ಮೇಲೆ ಕ್ಲಿಕ್ ಮಾಡಿದಾಗ ನಾನು ಪರಿಪೂರ್ಣವಾದ ರೇಖೆಯನ್ನು ಪಡೆಯುತ್ತೇನೆ. |
03:29 | ಇದು ಸರಳ ರೇಖೆಯಾಗಿಲ್ಲ ಆದರೆ ಇದು ಪೂರ್ಣ ರೇಖೆಯಾಗಿದೆ. |
03:34 | ಇದು ಈ ವಾರಕ್ಕಾಗಿ ಆಗಿತ್ತು. |
03:37 | ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಹೋಗಿ. 'meetthegimp.org' ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ. 'info@meetthegimp.org' |
03:54 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ. ನಮಸ್ಕಾರ. |