Difference between revisions of "GChemPaint/C2/Edit-Preferences-Templates-and-Residues/Kannada"
From Script | Spoken-Tutorial
Sandhya.np14 (Talk | contribs) (Created page with "{|border =1 |'''Time''' |'''Narration''' |- |00:01 | ನಮಸ್ಕಾರ. '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Edit Preferences, Temp...") |
|||
Line 4: | Line 4: | ||
|- | |- | ||
|00:01 | |00:01 | ||
− | | ನಮಸ್ಕಾರ. '''GChemPaint''' (ಜಿ-ಕೆಮ್-ಪೇಂಟ್) | + | | ನಮಸ್ಕಾರ. '''GChemPaint''' (ಜಿ-ಕೆಮ್-ಪೇಂಟ್) ನಲ್ಲಿ '''Edit Preferences, Templates and Residues''' (ಎಡಿಟ್ ಪ್ರಿಫರನ್ಸಸ್, ಟೆಂಪ್ಲೇಟ್ಸ್ ಮತ್ತು ರೆಸಿಡ್ಯೂಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
|- | |- | ||
|00:10 | |00:10 | ||
Line 31: | Line 31: | ||
|- | |- | ||
|00:31 | |00:31 | ||
− | | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) | + | | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ 12.04 ನೇ ಆವೃತ್ತಿಯನ್ನು (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
|- | |- | ||
|00:38 | |00:38 | ||
− | |GChemPaint (ಜೀ-ಕೆಮ್-ಪೇಂಟ್) | + | |GChemPaint (ಜೀ-ಕೆಮ್-ಪೇಂಟ್) ನ 0.12.10 ಆವೃತ್ತಿಯನ್ನು (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಬಳಸುತ್ತಿದ್ದೇನೆ. |
|- | |- | ||
|00:44 | |00:44 | ||
Line 40: | Line 40: | ||
|- | |- | ||
|00:49 | |00:49 | ||
− | |'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) | + | |'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ನ ಬಗ್ಗೆ ತಿಳಿದಿರಬೇಕು. |
|- | |- | ||
|00:53 | |00:53 | ||
− | | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ | + | | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
|- | |- | ||
|00:59 | |00:59 | ||
Line 82: | Line 82: | ||
|- | |- | ||
|02:02 | |02:02 | ||
− | | *Add an arrow for an irreversible reaction ( ಬದಲಾಯಿಸಲಾಗದ ಪ್ರತಿಕ್ರಿಯೆಗಾಗಿ ಈ ಬಾಣವನ್ನು ಸೇರಿಸಿ). | + | | *Add an arrow for an irreversible reaction ( ಬದಲಾಯಿಸಲಾಗದ (irreversible) ಪ್ರತಿಕ್ರಿಯೆಗಾಗಿ ಈ ಬಾಣವನ್ನು ಸೇರಿಸಿ). |
|- | |- | ||
|02:06 | |02:06 | ||
− | | * Add a pair of Arrows for a reversible reaction ( | + | | * Add a pair of Arrows for a reversible reaction (ಬದಲಾಯಿಸಬಹುದಾದ (reversible) ಪ್ರತಿಕ್ರಿಯೆಗಾಗಿ ಈ ಜೋಡಿ ಬಾಣವನ್ನು ಸೇರಿಸಿ). |
|- | |- | ||
|02:10 | |02:10 | ||
− | | * Add an arrow for a retrosynthesis step ( | + | | * Add an arrow for a retrosynthesis step ( ರೆಟ್ರೋಸಿಂಥೆಸಿಸ್ ಸ್ಟೆಪ್’ಗಾಗಿ ಈ ಬಾಣದ ಚಿನ್ಹೆಯನ್ನು ಸೇರಿಸಿ). |
|- | |- | ||
|02:14 | |02:14 | ||
− | | * Add a double headed arrow to represent mesomery ( | + | | * Add a double headed arrow to represent mesomery (‘ಮಿಸೊಮೆರಿ’ಯನ್ನು ಪ್ರತಿನಿಧಿಸಲು ಎರಡು ತಲೆಯ ಬಾಣದ ಚಿನ್ಹೆಯನ್ನು ಸೇರಿಸಿ). |
|- | |- | ||
|02:19 | |02:19 | ||
Line 97: | Line 97: | ||
|- | |- | ||
|02:24 | |02:24 | ||
− | | Add an arrow for an irreversible reaction | + | | Add an arrow for an irreversible reaction ನ ಮೇಲೆ ಕ್ಲಿಕ್ ಮಾಡಿ. |
|- | |- | ||
|02:28 | |02:28 | ||
Line 115: | Line 115: | ||
|- | |- | ||
|02:57 | |02:57 | ||
− | | ಮೌಸ್ ನಿಂದ ‘ಅಪ್’ ಅಥವಾ ‘ಡೌನ್- ಆರೋ’ | + | | ಮೌಸ್ ನಿಂದ ‘ಅಪ್’ ಅಥವಾ ‘ಡೌನ್- ಆರೋ’ ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
|03:02 | |03:02 | ||
Line 163: | Line 163: | ||
|- | |- | ||
|04:23 | |04:23 | ||
− | | ನಾವು Aromatic Hydrocarbons ಅನ್ನು ಆಯ್ಕೆಮಾಡಿ, ‘ಸಬ್ ಮೆನ್ಯೂ’ನಲ್ಲಿಯ Benzene ನ ಮೇಲೆ ಕ್ಲಿಕ್ ಮಾಡೋಣ. | + | | ನಾವು Aromatic Hydrocarbons ಅನ್ನು ಆಯ್ಕೆಮಾಡಿ, ‘ಸಬ್ ಮೆನ್ಯೂ’ನಲ್ಲಿಯ Benzene (ಬೆನ್ಸೀನ್) ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
|04:31 | |04:31 | ||
Line 256: | Line 256: | ||
|- | |- | ||
|06:47 | |06:47 | ||
− | | ಈಗ, ನಾವು ರೆಸಿಡ್ಯೂಸ್ | + | | ಈಗ, ನಾವು ರೆಸಿಡ್ಯೂಸ್ ನ ಬಗ್ಗೆ ತಿಳಿದುಕೊಳ್ಳೋಣ. |
|- | |- | ||
|06:51 | |06:51 | ||
Line 271: | Line 271: | ||
|- | |- | ||
|07:04 | |07:04 | ||
− | | Tools ಮೆನ್ಯೂ ಗೆ ಹೋಗಿ. Edit residues | + | | Tools ಮೆನ್ಯೂ ಗೆ ಹೋಗಿ. Edit residues ನ ಮೇಲೆ ಕ್ಲಿಕ್ ಮಾಡಿ. |
|- | |- | ||
|07:09 | |07:09 | ||
Line 283: | Line 283: | ||
|- | |- | ||
|07:21 | |07:21 | ||
− | | ಲಿಸ್ಟ್ ನಿಂದ ‘n-Pr’ ಅನ್ನು ಆಯ್ಕೆಮಾಡಿ. | + | | ಲಿಸ್ಟ್ ನಿಂದ ‘n-Pr’ (ಎನ್ ಪಿ ಆರ್) ಅನ್ನು ಆಯ್ಕೆಮಾಡಿ. |
|- | |- | ||
|07:25 | |07:25 | ||
− | | Identity ಟ್ಯಾಬ್, ಆಯ್ಕೆಯಾದ | + | | Identity ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ Symbol(s) (ಸಿಂಬಲ್) ಮತ್ತು Name ಗಳನ್ನು ತೋರಿಸುತ್ತದೆ. |
|- | |- | ||
|07:32 | |07:32 | ||
− | |Formula ಟ್ಯಾಬ್, ಆಯ್ಕೆಯಾದ | + | |Formula ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ ಮೂಲರೂಪದ ತೆಳು ರಚನೆಯನ್ನು (skeletal structure) ತೋರಿಸುತ್ತದೆ. |
|- | |- | ||
|07:38 | |07:38 | ||
− | | ಹೀಗೆಯೇ, ನಾವು 's-Bu' ಅನ್ನು ‘ಸೆಕೆಂಡರಿ ಬ್ಯುಟೈಲ್’ಗಾಗಿ ಆಯ್ಕೆಮಾಡೋಣ. | + | | ಹೀಗೆಯೇ, ನಾವು 's-Bu' (ಎಸ್ ಬಿ ಯು) ಅನ್ನು ‘ಸೆಕೆಂಡರಿ ಬ್ಯುಟೈಲ್’ಗಾಗಿ ಆಯ್ಕೆಮಾಡೋಣ. |
|- | |- | ||
|07:44 | |07:44 | ||
− | | ಆಯ್ಕೆಯಾದ | + | | ಆಯ್ಕೆಯಾದ ರೆಸಿಡ್ಯೂ ನ Symbol(s), Name ಮತ್ತು ತೆಳು ರಚನೆಯನ್ನು ಗಮನಿಸಿ. |
|- | |- | ||
|07:52 | |07:52 | ||
Line 304: | Line 304: | ||
|- | |- | ||
|08:02 | |08:02 | ||
− | | Symbol ಫೀಲ್ಡ್ ನಲ್ಲಿ ‘O-H’ ಎಂದು ಟೈಪ್ ಮಾಡಿ. | + | | Symbol ಫೀಲ್ಡ್ ನಲ್ಲಿ ‘O-H’ (ಒ ಎಚ್) ಎಂದು ಟೈಪ್ ಮಾಡಿ. |
|- | |- | ||
|08:06 | |08:06 | ||
− | | ಇದನ್ನು Hydroxy ಎಂದು ಹೆಸರಿಸಿ. | + | | ಇದನ್ನು Hydroxy (ಹೈಡ್ರೊಕ್ಸಿ) ಎಂದು ಹೆಸರಿಸಿ. |
|- | |- | ||
|08:09 | |08:09 | ||
Line 322: | Line 322: | ||
|- | |- | ||
|08:24 | |08:24 | ||
− | | ‘O-H’ ಗ್ರುಪ್ ‘ಬಾಂಡ್’ಗೆ | + | | ‘O-H’ ಗ್ರುಪ್ ‘ಬಾಂಡ್’ಗೆ ಸೇರಿಕೊಳ್ಳುತ್ತದೆ. |
|- | |- | ||
|08:28 | |08:28 | ||
Line 361: | Line 361: | ||
|- | |- | ||
|09:07 | |09:07 | ||
− | | | + | | ಅಸೈನ್ಮೆಂಟ್ ರೂಪದಲ್ಲಿ, ‘ಟೆಂಪ್ಲೇಟ್ಸ್’ ಪಟ್ಟಿಯಿಂದ ‘ಸ್ಯಾಕರೈಡ್ಸ್’ಅನ್ನು ಆಯ್ಕೆಮಾಡಿ ಹಾಗೂ ಬಳಸಿ. |
|- | |- | ||
|09:12 | |09:12 | ||
Line 373: | Line 373: | ||
|- | |- | ||
|09:24 | |09:24 | ||
− | | ನಿಮಗೆ ಒಳ್ಳೆಯ | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
|09:29 | |09:29 | ||
Line 388: | Line 388: | ||
|- | |- | ||
|09:50 | |09:50 | ||
− | | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. | + | | ಇದು ಭಾರತ ಸರ್ಕಾರದ ICT, MHRD ಯ ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
|- | |- | ||
|09:57 | |09:57 | ||
Line 394: | Line 394: | ||
|- | |- | ||
|10:04 | |10:04 | ||
− | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. |
ವಂದನೆಗಳು. | ವಂದನೆಗಳು. |
Revision as of 17:04, 21 May 2015
Time | Narration |
00:01 | ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿ Edit Preferences, Templates and Residues (ಎಡಿಟ್ ಪ್ರಿಫರನ್ಸಸ್, ಟೆಂಪ್ಲೇಟ್ಸ್ ಮತ್ತು ರೆಸಿಡ್ಯೂಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:10 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:13 | * ‘ಪ್ರಿಫರನ್ಸಸ್’ಅನ್ನು ಎಡಿಟ್ ಮಾಡುವುದು, |
00:15 | * ‘ಟೆಂಪ್ಲೇಟ್’ಗಳನ್ನು ನಿಭಾಯಿಸುವುದು, |
00:17 | * ಸಿದ್ಧವಾಗಿರುವ ‘ಟೆಂಪ್ಲೇಟ್’ಗಳನ್ನು ಆಯ್ಕೆಮಾಡುವುದು ಹಾಗೂ ಬಳಸುವುದು |
00:20 | * ಮತ್ತು ಹೊಸ ‘ಟೆಂಪ್ಲೇಟ್’ಅನ್ನು ಸೇರಿಸುವುದು ಇತ್ಯಾದಿಗಳನ್ನು ಕಲಿಯುವೆವು. |
00:24 | ನಾವು, |
00:26 | * ‘ರೆಸಿಡ್ಯೂಸ್’ನ ಉಪಯೋಗಗಳು ಮತ್ತು |
00:28 | * ‘ರೆಸಿಡ್ಯೂಸ್’ಅನ್ನು ಎಡಿಟ್ ಮಾಡುವುದನ್ನು ಸಹ ಕಲಿಯುವೆವು. |
00:31 | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ 12.04 ನೇ ಆವೃತ್ತಿಯನ್ನು (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:38 | GChemPaint (ಜೀ-ಕೆಮ್-ಪೇಂಟ್) ನ 0.12.10 ಆವೃತ್ತಿಯನ್ನು (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಬಳಸುತ್ತಿದ್ದೇನೆ. |
00:44 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:49 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ನ ಬಗ್ಗೆ ತಿಳಿದಿರಬೇಕು. |
00:53 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
00:59 | ನಾನು ಈಗಾಗಲೇ ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
01:03 | Preferences ಅನ್ನು ಎಡಿಟ್ ಮಾಡುವುದರ ಮೂಲಕ ನಾವು ‘ಟ್ಯುಟೋರಿಯಲ್’ಅನ್ನು ಆರಂಭಿಸೋಣ. |
01:07 | Edit ಮೆನ್ಯೂ ಗೆ ಹೋಗಿ. ಅಲ್ಲಿ, Preferences ಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡಿ. |
01:13 | GChemPaint Preferences ವಿಂಡೋ ತೆರೆದುಕೊಳ್ಳುತ್ತದೆ. |
01:16 | Default Compression Level For GChemPaint Files (ಡೀ-ಫಾಲ್ಟ್ ಕಂಪ್ರೆಶನ್ ಲೆವೆಲ್ ಫಾರ್ ಜೀ-ಕೆಮ್-ಪೇಂಟ್ ಫೈಲ್ಸ್) ಎನ್ನುವ ಮೊದಲನೆಯ ಫೀಲ್ಡ್, ಫೈಲ್ ಗಳನ್ನು ಸೇವ್ ಮಾಡುವಾಗ ಬಳಸಲ್ಪಡುತ್ತದೆ. |
01:24 | ಡೀ-ಫಾಲ್ಟ್ ಆಗಿ ಇದು ಸೊನ್ನೆ ಆಗಿದೆ. |
01:28 | ಸೊನ್ನೆ ಆಗಿರದಿದ್ದರೆ, 'gzip.' ಬಳಸಿ ಫೈಲ್ ಅನ್ನು ‘ಕಂಪ್ರೆಸ್’ ಮಾಡಲಾಗುವುದು. |
01:33 | Invert wedge hashes ಅನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ನಾನು ವಿವರಿಸುವೆನು. |
01:40 | ‘ಜೀ-ಕೆಮ್-ಪೇಂಟ್’ನಲ್ಲಿ ಪ್ರತಿಯೊಂದು ‘ಡಾಕ್ಯೂಮೆಂಟ್’, ಸಂಬಂಧಿತ ‘ಥೀಮ್’ ಒಂದನ್ನು ಹೊಂದಿದೆ. |
01:46 | ನಾವು GChemPaint (ಜೀ-ಕೆಮ್-ಪೇಂಟ್)ಅನ್ನು Default theme (ಡೀ-ಫಾಲ್ಟ್ ಥೀಮ್) ಆಗಿ ಉಳಿಸಿಕೊಳ್ಳೋಣ. |
01:50 | ಈಗ Themes ವಿಭಾಗದಲ್ಲಿನ Arrows ಬಗ್ಗೆ ನಾನು ವಿಸ್ತಾರವಾಗಿ ವಿವರಿಸುವೆನು. |
01:58 | ‘ಟೂಲ್ ಬಾಕ್ಸ್’ನಲ್ಲಿಯ ವಿಭಿನ್ನ ಬಗೆಯ ‘ಆರೋ’(ಬಾಣ) ಗಳನ್ನು ಗಮನಿಸಿ. |
02:02 | *Add an arrow for an irreversible reaction ( ಬದಲಾಯಿಸಲಾಗದ (irreversible) ಪ್ರತಿಕ್ರಿಯೆಗಾಗಿ ಈ ಬಾಣವನ್ನು ಸೇರಿಸಿ). |
02:06 | * Add a pair of Arrows for a reversible reaction (ಬದಲಾಯಿಸಬಹುದಾದ (reversible) ಪ್ರತಿಕ್ರಿಯೆಗಾಗಿ ಈ ಜೋಡಿ ಬಾಣವನ್ನು ಸೇರಿಸಿ). |
02:10 | * Add an arrow for a retrosynthesis step ( ರೆಟ್ರೋಸಿಂಥೆಸಿಸ್ ಸ್ಟೆಪ್’ಗಾಗಿ ಈ ಬಾಣದ ಚಿನ್ಹೆಯನ್ನು ಸೇರಿಸಿ). |
02:14 | * Add a double headed arrow to represent mesomery (‘ಮಿಸೊಮೆರಿ’ಯನ್ನು ಪ್ರತಿನಿಧಿಸಲು ಎರಡು ತಲೆಯ ಬಾಣದ ಚಿನ್ಹೆಯನ್ನು ಸೇರಿಸಿ). |
02:19 | ಈ ನಾಲ್ಕು ಬಾಣಗಳನ್ನು ನಾವು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸೋಣ. |
02:24 | Add an arrow for an irreversible reaction ನ ಮೇಲೆ ಕ್ಲಿಕ್ ಮಾಡಿ. |
02:28 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
02:31 | ಹೀಗೆಯೇ, ಇತರ ಪ್ರಕಾರದ ‘ಆರೋ’ಗಳನ್ನು ನಾನು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸುವೆನು. |
02:41 | Preferences ನ ಡೈಲಾಗ್ ಬಾಕ್ಸ್ ನಲ್ಲಿಯ Themes ಫೀಲ್ಡ್ ನಿಂದ Arrows ಅನ್ನು ಆಯ್ಕೆಮಾಡಿ. |
02:47 | ಒಂದು ‘ಕಂಟೆಕ್ಸ್ಚುವಲ್‘ (ಸಂದರ್ಭೋಚಿತ) ಮೆನ್ಯೂ ತೆರೆದುಕೊಳ್ಳುತ್ತದೆ. |
02:50 | ಇಲ್ಲಿ ಬಾಣಗಳ Length, Width, ಮತ್ತು Distance ಗಳನ್ನು ನಾವು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
02:57 | ಮೌಸ್ ನಿಂದ ‘ಅಪ್’ ಅಥವಾ ‘ಡೌನ್- ಆರೋ’ ಗಳ ಮೇಲೆ ಕ್ಲಿಕ್ ಮಾಡಿ. |
03:02 | ಮತ್ತು ‘ಡಿಸ್ಪ್ಲೇ ಏರಿಯಾ’ದಲ್ಲಿನ ಬಾಣಗಳಲ್ಲಿಯ ಬದಲಾವಣೆಗಳನ್ನು ಗಮನಿಸಿ. |
03:10 | ಈಗ ನಾವು ‘ಆರೋ ಹೆಡ್’ ಗಳ ಬಗ್ಗೆ ತಿಳಿಯೋಣ. |
03:14 | ಇಲ್ಲಿ A, B ಮತ್ತು C ಗಳ ಡೀ-ಫಾಲ್ಟ್ ವ್ಯಾಲ್ಯೂಗಳನ್ನು ತೋರಿಸಲಾಗಿದೆ. |
03:21 | A, B ಮತ್ತು C ನಿಯತಾಂಕಗಳು, ‘ಆರೋ ಹೆಡ್’ಗಳ ಆಕಾರವನ್ನು ಬದಲಾಯಿಸಲು ಸಹಾಯಮಾಡುತ್ತವೆ. |
03:28 | ಪ್ರತಿಯೊಂದನ್ನು ಹೆಚ್ಚು ಅಥವಾ ಕಡಿಮೆ ಮಾಡಿ ಮತ್ತು ‘ಆರೋ ಹೆಡ್’ಗಳಲ್ಲಿಯ ಬದಲಾವಣೆಗಳನ್ನು ಗಮನಿಸಿ. |
03:38 | ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ. |
03:42 | ‘ಡಿಸ್ಪ್ಲೇ ಏರಿಯಾ’ವನ್ನು ನಾವು ‘ಕ್ಲಿಯರ್’ ಮಾಡೋಣ. |
03:46 | ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಲು, Ctrl +A ಒತ್ತಿ. |
03:49 | Edit ಮೆನ್ಯೂ ಗೆ ಹೋಗಿ, Clear ನ ಮೇಲೆ ಕ್ಲಿಕ್ ಮಾಡಿ. |
03:53 | ಆಮೇಲೆ, ‘ಟೆಂಪ್ಲೇಟ್’ಗಳನ್ನು ಹೇಗೆ ನಿಭಾಯಿಸುವುದು ಎಂದು ನಾವು ತಿಳಿಯೋಣ. |
03:58 | Use or manage templates ಟೂಲ್ ನ ಮೇಲೆ ಕ್ಲಿಕ್ ಮಾಡಿ. |
04:01 | ಕೆಳಗೆ ‘ಪ್ರಾಪರ್ಟೀ ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ. |
04:05 | ‘ಪ್ರಾಪರ್ಟೀ ಡೈಲಾಗ್ ಬಾಕ್ಸ್’, ಒಂದು ಡ್ರಾಪ್-ಡೌನ್ ಲಿಸ್ಟ್ ನೊಂದಿಗೆ Templates ಅನ್ನು ಒಳಗೊಂಡಿದೆ. |
04:10 | ಲಿಸ್ಟ್, Amino acids (ಅಮೈನೋ ಆಸಿಡ್ಸ್), Aromatic hydrocarbons (ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್), Nucleic bases(ನ್ಯೂಕ್ಲಿಕ್ ಬೇಸಸ್), Nucleosides (ನ್ಯೂಕ್ಲಿಯೋಸೈಡ್ಸ್) ಮತ್ತು Saccharides (ಸ್ಯಾಕರೈಡ್ಸ್) ಗಳನ್ನು ಒಳಗೊಂಡಿದೆ. |
04:19 | ಪ್ರತಿಯೊಂದು ಐಟಂ, ಒಂದು ‘ಸಬ್ ಮೆನ್ಯೂ’ವನ್ನು ಹೊಂದಿದೆ. |
04:23 | ನಾವು Aromatic Hydrocarbons ಅನ್ನು ಆಯ್ಕೆಮಾಡಿ, ‘ಸಬ್ ಮೆನ್ಯೂ’ನಲ್ಲಿಯ Benzene (ಬೆನ್ಸೀನ್) ನ ಮೇಲೆ ಕ್ಲಿಕ್ ಮಾಡೋಣ. |
04:31 | ‘ಪ್ರಾಪರ್ಟೀ ಪೇಜ್’ನ ಮೇಲೆ ‘ಬೆಂಜೀನ್’ನ ರಚನೆಯನ್ನು ತೋರಿಸಲಾಗಿದೆ. |
04:35 | ‘ಬೆಂಜೀನ್’ನ ರಚನೆಯನ್ನು ತೋರಿಸಲು ಈಗ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
04:40 | ಹೀಗೆಯೇ, Naphtalene (ನ್ಯಾಫ್ತಲೀನ್) ನ ರಚನೆಯನ್ನು ಆಯ್ಕೆಮಾಡಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡೋಣ. |
04:49 | ಇತರ ರಚನೆಗಳನ್ನು ನೀವೇ ಆಯ್ಕೆಮಾಡಿ ‘ಡಿಸ್ಪ್ಲೇ ಏರಿಯಾ’ದ ಮೇಲೆ ಇರಿಸಿ. |
04:55 | ನಾವು ಫೈಲ್ ಅನ್ನು ಈಗ ಸೇವ್ ಮಾಡೋಣ. |
04:57 | ಟೂಲ್-ಬಾರ್ ಮೇಲಿರುವ Save the current file ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:01 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:04 | ‘ಫೈಲ್ ನೇಮ್’ಅನ್ನು Benzene ಎಂದು ನಮೂದಿಸಿ. Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
05:10 | ಈಗ, ಇರುವ ‘ಟೆಂಪ್ಲೇಟ್’ನ ಪಟ್ಟಿಗೆ ಹೊಸ ‘ಟೆಂಪ್ಲೇಟ್’ಅನ್ನು ಸೇರಿಸಲು ನಾವು ಕಲಿಯೋಣ. |
05:16 | ಟೂಲ್-ಬಾರ್ ನಲ್ಲಿಯ Open a file ಐಕಾನ್ ಮೇಲೆ ಕ್ಲಿಕ್ ಮಾಡಿ. |
05:20 | ಫೈಲ್ ಮತ್ತು ಫೋಲ್ಡರ್ ಗಳೊಂದಿಗೆ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
05:24 | hexane ಎನ್ನುವ ಫೈಲನ್ನು ಪಟ್ಟಿಯಿಂದ ಆಯ್ಕೆಮಾಡಿ. |
05:27 | Open ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
05:31 | ‘ಟೆಂಪ್ಲೇಟ್’ನ ‘ಪ್ರಾಪರ್ಟೀ ಪೇಜ್’ನಲ್ಲಿಯ Add ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
05:35 | New template ‘ಪ್ರಾಪರ್ಟೀ ಪೇಜ್’ ತೆರೆದುಕೊಳ್ಳುತ್ತದೆ. |
05:38 | ‘ಪ್ರಾಪರ್ಟೀ ಪೇಜ್’, Name ಮತ್ತು Category (ಕೆಟೆಗರೀ) ಎನ್ನುವ ಎರಡು ಫೀಲ್ಡ್ ಗಳನ್ನು ಹೊಂದಿದೆ. |
05:42 | Category ಫೀಲ್ಡ್, ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ. |
05:47 | ನಾವು ಲಿಸ್ಟ್ ನಿಂದ ಆಯ್ಕೆಮಾಡಬಹುದು ಅಥವಾ ನಮ್ಮದೇ ಆದ ‘ಕೆಟೆಗರೀ’ಯನ್ನು ಸೇರಿಸಬಹುದು. |
05:52 | ಟೆಕ್ಸ್ಟ್ ಫೀಲ್ಡ್ ನಲ್ಲಿ Hydrocarbons ಎಂದು ಟೈಪ್ ಮಾಡುವುದರ ಮೂಲಕ ನಾವು ಹೊಸ ‘ಕೆಟೆಗರೀ’ಯನ್ನು ಸೇರಿಸೋಣ. |
05:58 | Name ಫೀಲ್ಡ್ ನಲ್ಲಿ, ‘ಕಂಪೌಂಡ್’ನ ಹೆಸರನ್ನು Hexane ಎಂದು ನಮೂದಿಸಿ. |
06:03 | ‘ಡಿಸ್ಪ್ಲೇ ಏರಿಯಾ’ದ ಮೇಲಿನ ‘ಹೆಕ್ಸೇನ್’ (Hexane) ನ ರಚನೆಯ ಮೇಲೆ ಕ್ಲಿಕ್ ಮಾಡಿ. |
06:07 | New template ನ ‘ಪ್ರಾಪರ್ಟೀ ಪೇಜ್’ನಲ್ಲಿ ಇದನ್ನು ತೋರಿಸಲಾಗುವುದು. |
06:12 | OK ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
06:15 | ಈಗ, Templates ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ. |
06:19 | Hydrocarbons ‘ಕೆಟೆಗರೀ’ಯನ್ನು ಆಯ್ಕೆಮಾಡಿ. |
06:22 | ‘ಹೆಕ್ಸೇನ್’ (Hexane) ನ ರಚನೆಯನ್ನು ‘ಟೆಂಪ್ಲೇಟ್’ನ ಪಟ್ಟಿಗೆ ಸೇರಿಸಲಾಗಿದೆ ಎಂದು ಗಮನಿಸಿ. |
06:27 | Octane (ಓಕ್ಟೇನ್) ನ ರಚನೆಯನ್ನು ಹೈಡ್ರೋಕಾರ್ಬನ್ಸ್ ವರ್ಗಕ್ಕೆ (category) ನೀವೇ ಸೇರಿಸಿ. |
06:32 | ನಾವು hexane ಫೈಲ್ ಅನ್ನು ಮುಚ್ಚೋಣ. |
06:35 | File ಮೆನ್ಯೂ ಗೆ ಹೋಗಿ. ಫೈಲ್ ಅನ್ನು ಮುಚ್ಚಲು Close ಅನ್ನು ಆಯ್ಕೆಮಾಡಿ. |
06:41 | ‘ಟೆಂಪ್ಲೇಟ್ಸ್’ನ ‘ಪ್ರಾಪರ್ಟೀ ಪೇಜ್’ಅನ್ನು ಮುಚ್ಚಲು Select one or more objects ಟೂಲ್ ನ ಮೇಲೆ ಕ್ಲಿಕ್ ಮಾಡಿ. |
06:47 | ಈಗ, ನಾವು ರೆಸಿಡ್ಯೂಸ್ ನ ಬಗ್ಗೆ ತಿಳಿದುಕೊಳ್ಳೋಣ. |
06:51 | ‘ರೆಸಿಡ್ಯೂಸ್’ಗಳನ್ನು |
06:53 | * ‘ಕಾರ್ಬನ್ ಚೈನ್’ಗೆ ಜೋಡಿಸಲಾದ ಕ್ರಿಯಾತ್ಮಕ ಸಮೂಹದ (ಫಂಕ್ಶನಲ್ ಗ್ರುಪ್) ಸ್ವಭಾವವನ್ನು ತಿಳಿಯಲು, |
06:58 | * ಕ್ರಿಯಾತ್ಮಕ ಸಮೂಹದ ರಚನೆಯನ್ನು ತಿಳಿಯಲು, |
07:01 | * ‘ಡೇಟಾ ಬೇಸ್’ಗೆ ಹೊಸ ಕ್ರಿಯಾತ್ಮಕ ಸಮೂಹವನ್ನು ಸೇರಿಸಲು ಬಳಸಲಾಗುತ್ತದೆ. |
07:04 | Tools ಮೆನ್ಯೂ ಗೆ ಹೋಗಿ. Edit residues ನ ಮೇಲೆ ಕ್ಲಿಕ್ ಮಾಡಿ. |
07:09 | Residues ಎನ್ನುವ ವಿಂಡೋ ತೆರೆದುಕೊಳ್ಳುತ್ತದೆ. |
07:12 | ಇದು New, Save ಮತ್ತು Delete ಎನ್ನುವ ಮೂರು ‘ಬಟನ್’ಗಳನ್ನು ಹೊಂದಿದೆ. |
07:18 | New ಬಟನ್, ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ. |
07:21 | ಲಿಸ್ಟ್ ನಿಂದ ‘n-Pr’ (ಎನ್ ಪಿ ಆರ್) ಅನ್ನು ಆಯ್ಕೆಮಾಡಿ. |
07:25 | Identity ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ Symbol(s) (ಸಿಂಬಲ್) ಮತ್ತು Name ಗಳನ್ನು ತೋರಿಸುತ್ತದೆ. |
07:32 | Formula ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ ಮೂಲರೂಪದ ತೆಳು ರಚನೆಯನ್ನು (skeletal structure) ತೋರಿಸುತ್ತದೆ. |
07:38 | ಹೀಗೆಯೇ, ನಾವು 's-Bu' (ಎಸ್ ಬಿ ಯು) ಅನ್ನು ‘ಸೆಕೆಂಡರಿ ಬ್ಯುಟೈಲ್’ಗಾಗಿ ಆಯ್ಕೆಮಾಡೋಣ. |
07:44 | ಆಯ್ಕೆಯಾದ ರೆಸಿಡ್ಯೂ ನ Symbol(s), Name ಮತ್ತು ತೆಳು ರಚನೆಯನ್ನು ಗಮನಿಸಿ. |
07:52 | ಈಗ, Hydroxy ಗ್ರುಪ್ ಅನ್ನು ಒಂದು ಹೊಸ ‘ರೆಸಿಡ್ಯೂ’ ಎಂದು ನಾವು ಸೇರಿಸೋಣ. |
07:57 | ಒಂದು ಹೊಸ ರೆಸಿಡ್ಯೂವನ್ನು ಸೇರಿಸಲು New ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
08:02 | Symbol ಫೀಲ್ಡ್ ನಲ್ಲಿ ‘O-H’ (ಒ ಎಚ್) ಎಂದು ಟೈಪ್ ಮಾಡಿ. |
08:06 | ಇದನ್ನು Hydroxy (ಹೈಡ್ರೊಕ್ಸಿ) ಎಂದು ಹೆಸರಿಸಿ. |
08:09 | Formula ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:11 | ನೀವು ಒಂದು ಬುಲೆಟೆಡ್ ಬಾಂಡ್ ಅನ್ನು ನೋಡುವಿರಿ. |
08:14 | ‘ಕರ್ಸರ್’ಅನ್ನು ‘ಬಾಂಡ್’ನ ಹತ್ತಿರ ಇರಿಸಿ ದೊಡ್ಡಕ್ಷರ ‘O’ ಅನ್ನು ಒತ್ತಿ. |
08:19 | ‘O’ ಮತ್ತು ‘Os’ ಗಳೊಂದಿಗೆ ಒಂದು ‘ಸಬ್-ಮೆನ್ಯೂ’ ತೆರೆದುಕೊಳ್ಳುತ್ತದೆ. ‘O’ ಅನ್ನು ಆಯ್ಕೆಮಾಡಿ. |
08:24 | ‘O-H’ ಗ್ರುಪ್ ‘ಬಾಂಡ್’ಗೆ ಸೇರಿಕೊಳ್ಳುತ್ತದೆ. |
08:28 | Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
08:31 | ಈಗ ‘ಲಿಸ್ಟ್’ಅನ್ನು ವೀಕ್ಷಿಸಲು New ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
08:35 | O-H ರೆಸಿಡ್ಯೂ, ಲಿಸ್ಟ್ ಗೆ ಸೇರಿಸಲ್ಪಟ್ಟಿದೆ ಎಂದು ಗಮನಿಸಿ. |
08:40 | ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ. |
08:44 | ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬರುತ್ತೇವೆ. |
08:48 | ನಾವು ಸಾರಾಂಶಗೊಳಿಸೋಣ. |
08:50 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
08:53 | * ‘ಪ್ರಿಫರನ್ಸಸ್’ಅನ್ನು ಎಡಿಟ್ ಮಾಡುವುದು, |
08:55 | * ‘ಟೆಂಪ್ಲೇಟ್’ಗಳನ್ನು ನಿಭಾಯಿಸುವುದು, |
08:56 | * ಸಿದ್ಧವಾಗಿರುವ ‘ಟೆಂಪ್ಲೇಟ್’ಗಳನ್ನು ಆಯ್ಕೆಮಾಡುವುದು ಹಾಗೂ ಬಳಸುವುದು, |
08:59 | * ಹೊಸ ‘ಟೆಂಪ್ಲೇಟ್’ಅನ್ನು ಸೇರಿಸುವುದು, |
09:01 | * ‘ರೆಸಿಡ್ಯೂಸ್’ನ ಉಪಯೋಗಗಳು ಮತ್ತು ‘ರೆಸಿಡ್ಯೂಸ್’ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ. |
09:07 | ಅಸೈನ್ಮೆಂಟ್ ರೂಪದಲ್ಲಿ, ‘ಟೆಂಪ್ಲೇಟ್ಸ್’ ಪಟ್ಟಿಯಿಂದ ‘ಸ್ಯಾಕರೈಡ್ಸ್’ಅನ್ನು ಆಯ್ಕೆಮಾಡಿ ಹಾಗೂ ಬಳಸಿ. |
09:12 | * ಇತರ ‘ರೆಸಿಡ್ಯೂ’ಗಳನ್ನು ಪರಿಶೋಧಿಸಿ. |
09:16 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
09:20 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
09:24 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:29 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:33 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:37 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:45 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:50 | ಇದು ಭಾರತ ಸರ್ಕಾರದ ICT, MHRD ಯ ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:57 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
10:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್.
ವಂದನೆಗಳು. |