Difference between revisions of "C-and-Cpp/C2/Functions/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' ||'''Narration''' |- ||00:00 ||ಲಿಬ್ರೆ ಆಫೀಸ್ ರೈಟರ್ ನಲ್ಲಿ ಹೆಡರ್, ಫೂಟರ್ ಮತ್ತು...")
 
Line 1: Line 1:
{| border=1
+
{| border = 1
|| '''Time'''
+
|'''Time'''
||'''Narration'''
+
|'''Narration'''
 
|-
 
|-
||00:00
+
| 00:01
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಹೆಡರ್, ಫೂಟರ್ ಮತ್ತು ಎಂಡ್-ನೋಟ್ ಗಳ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| ಸಿ ಮತ್ತು ಸಿ ಪ್ಲಸ್ ಪ್ಲಸ್ ನಲ್ಲಿ ಫಂಕ್ಷನ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
||00:07
+
| 00:06
||ಈ ಟ್ಯುಟೋರಿಯಲ್ ನಲ್ಲಿ ನಾವು,
+
|ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು ಹೀಗಿವೆ:
 
|-
 
|-
||00:09
+
| 00:09
||ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಹೇಗೆ ಸೇರಿಸುವುದು,
+
|ಫಂಕ್ಷನ್ ಎಂದರೇನು?
 
|-
 
|-
||00:12
+
| 00:11
||ಫೂಟರ್ ಅನ್ನು ಹೇಗೆ ಸೇರಿಸುವುದು,
+
|ಫಂಕ್ಷನ್ ನ ಸಿಂಟ್ಯಾಕ್ಸ್ ಮತ್ತು
 
|-
 
|-
||00:15
+
| 00:13
||ಹೆಡರ್ ಅನ್ನು ಮೊದಲ ಪುಟದಿಂದ ಹೇಗೆ ತೆಗೆಯುವುದು ಹಾಗೂ
+
|ರಿಟರ್ನ್ ಸ್ಟೇಟ್ಮೆಂಟ್ ನ ಮಹತ್ವ.
 
|-
 
|-
||00:19
+
| 00:16
||ಡಾಕ್ಯುಮೆಂಟ್ ನಲ್ಲಿ ಫುಟ್ನೋಟ್ ಅನ್ನು ಮತ್ತು ಎಂಡ್ನೋಟ್ ಅನ್ನು ಹೇಗೆ ಸೇರಿಸುವುದು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ.
+
|ಇದನ್ನು ನಾವು ಉದಾಹರಣೆಯೊಂದಿಗೆ ಮಾಡೋಣ.
 
|-
 
|-
||00:24
+
| 00:18
||ಇಲ್ಲಿ ನಾವು ಉಬಂಟು ಲಿನಕ್ಸ್ 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಬಳಸುತ್ತಿದ್ದೇವೆ.
+
|ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನು ಕೂಡಾ ನೋಡೋಣ.
 
|-
 
|-
||00:33
+
| 00:22
||ಲಿಬ್ರೆ ಆಫೀಸ್ ರೈಟರ್ ನಲ್ಲಿ ನಾವು ಡಾಕ್ಯುಮೆಂಟ್ ನಲ್ಲಿ ಪುಟಗಳಿಗೆ ಸಂಖ್ಯೆಗಳನ್ನು ಸೇರಿಸಬಹುದಾಗಿದೆ.  
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.  
 
|-
 
|-
||00:38
+
|00:35
||ನಾವು ನಮ್ಮ resume.odt ಎಬ ಫೈಲ್ ಅನ್ನು ತೆರೆಯೋಣ.
+
|ಫಂಕ್ಷನ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ.
 
|-
 
|-
||00:42
+
|00:39
||ಫುಟರ್ ನಲ್ಲಿ ಪುಟ ಸಂಖ್ಯೆಯನ್ನು ಸೇರಿಸಲು ನೀವು ಸೇರಿಸಲಿಚ್ಛಿಸಿದ ಪುಟದ ಮೇಲೆ ಕ್ಲಿಕ್ ಮಾಡಬೇಕು.
+
|ಫಂಕ್ಷನ್ ಎಂಬುದು ಒಂದು ನಿರ್ದಿಷ್ಟ ಕೆಲಸವನ್ನು ಮಾಡುವ ಸೆಲ್ಫ್ ಕಂಟೇಂಡ್(self-contained) ಪ್ರೊಗ್ರಾಮ್ ಆಗಿದೆ.
 
|-
 
|-
||00:49
+
| 00:45
||ಹಾಗಾಗಿ ನಾವೀಗ ಡಾಕ್ಯುಮೆಂಟ್ ನ ಪುಟದ ಮೇಲೆ ಕ್ಲಿಕ್ ಮಾಡೋಣ.
+
|ಎಲ್ಲಾ ಪ್ರೊಗ್ರಾಮ್ ಗಳೂ, ಒಂದು ಅಥವಾ ಹೆಚ್ಚು ಫಂಕ್ಷನ್ ಗಳನ್ನು ಹೊಂದಿರುತ್ತವೆ.
 
|-
 
|-
||00:51
+
| 00:49
||ಈಗ ಮೆನ್ಯು ಬಾರ್ ನಲ್ಲಿರುವ Insert ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹಾಗೂ Footer ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
|ಫಂಕ್ಷನ್, ಒಮ್ಮೆ ಎಕ್ಸಿಕ್ಯೂಟ್ ಆದ ನಂತರ, ಕಂಟ್ರೋಲ್ ಅನ್ನು ಎಲ್ಲಿಂದ ಪಡೆದಿರುತ್ತದೆಯೋ ಅಲ್ಲಿಗೆ ಹಿಂತಿರುಗಿಸುತ್ತದೆ.
 
|-
 
|-
||00:58
+
| 00:55
||ನಂತರ Default ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
|ಫಂಕ್ಷನ್ ನ ಸಿಂಟಾಕ್ಸ್ ಅನ್ನು ನೋಡೋಣ.
 
|-
 
|-
||01:01
+
| 00:59
||ಈಗ ನಾವು ಪುಟದ ಕೆಳಗಡೆ ಫುಟರ್ ಸೇರಿರುವುದನ್ನು ನೋಡಬಹುದು.  
+
|ರಿಟರ್ನ್ ಟೈಪ್ ಎಂಬುದು ಫಂಕ್ಷನ್ ರಿಟರ್ನ್ ಮಾಡುವ ಡಾಟಾ ವಿನ ಟೈಪ್ ಅನ್ನು ಹೇಳುತ್ತದೆ.
 
|-
 
|-
||01:06
+
| 01:05
||ಅಲ್ಲಿ ಪುಟ ಸಂಖ್ಯೆಯನ್ನು ತೋರಿಸಲು ನಾವು ಮೊದಲು Insert ಆಯ್ಕೆಯನ್ನು ಕ್ಲಿಕ್ ಮಾಡೋಣ.
+
| ಫಂಕ್ಷನ್ ನೇಮ್ ಎಂಬುದು, ಫಂಕ್ಷನ್ ನ ಹೆಸರನ್ನು ಸೂಚಿಸುತ್ತದೆ.
 
|-
 
|-
||01:12
+
|01:09
||ನಂತರ Fields ನ ಮೇಲೆ ಕ್ಲಿಕ್ ಮಾಡೋಣ.
+
|ಪಾರಾಮೀಟರ್ಸ್ ಎಂಬುದು ವೇರಿಯೇಬಲ್ ಗಳ ಹೆಸರು ಮತ್ತು ಅವುಗಳ ಟೈಪ್ ಗಳ ಪಟ್ಟಿಯಾಗಿದೆ.
 
|-
 
|-
||01:15
+
| 01:14
||ನೀವಿಲ್ಲಿ ಹಲವಾರು ಫುಟರ್ ಆಯ್ಕೆಗಳನ್ನು ಕಾಣುವಿರಿ.
+
|ನಾವು, ಖಾಲಿ ಪಾರಾಮೀಟರ್ ಗಳ ಪಟ್ಟಿ ಯನ್ನು ಸೂಚಿಸಬಹುದು.
 
|-
 
|-
||01;19
+
| 01:18
||ಡಾಕ್ಯುಮೆಂಟ್ ನಲ್ಲಿ ಪುಟ ಸಂಖ್ಯೆಯನ್ನು ಸೇರಿಸಲು Page Number ಎಂಬುದರ ಮೇಲೆ ಕ್ಲಿಕ್  ಮಾಡಿ.
+
|ಇದನ್ನು ಫಂಕ್ಷನ್ ವಿತೌಟ್ ಆರ್ಗ್ಯುಮೆಂಟ್ಸ್ ಎನ್ನುತ್ತಾರೆ.
 
|-
 
|-
||01:24
+
| 01:21
||ಅನುಕ್ಷಣ ನಾವು ಫುಟರ್ ನಲ್ಲಿ 1 ಅನ್ನು ಕಾಣಬಹುದು.
+
|ಮತ್ತು, ಇದನ್ನು ಫಂಕ್ಷನ್ ವಿತ್ ಆರ್ಗ್ಯುಮೆಂಟ್ಸ್ ಎನ್ನುತ್ತಾರೆ.
 
|-
 
|-
||01:29
+
|01:26
||ಪುಟ ಸಂಖ್ಯೆಯನ್ನು ಬೇರೆ ಬೇರೆ ಶೈಲಿಯಲ್ಲಿ ಬಳಸಲು, ಪುಟ ಸಂಖ್ಯೆಯ ಮೇಲೆ ಡಬಲ್ ಕ್ಲಿಕ್ ಮಾಡಿ.
+
|void ಅನ್ನು ಉಪಯೋಗಿಸಿ ಬರೆದ ಒಂದು ಪ್ರೊಗ್ರಾಮ್ ನೋಡೋಣ.
 
|-
 
|-
||01:35
+
|01:29
||ನಾವು Edit Fields: Document ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುತ್ತೇವೆ.
+
|ನಾನು ಈಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಬರೆದಿದ್ದೇನೆ.
 
|-
 
|-
||01:41
+
|01:32
||Format ಆಯ್ಕೆಯ ಕೆಳಗೆ A B C ಎಂದು ಅಪ್ಪರ್ ಕೇಸ್ನಲ್ಲಿ, a b c ಎಂದು ಲೋವರ್ ಕೆಸ್ ನಲ್ಲಿ, Arabic 1 2 3” ಎಂಬೀ ಮುಂತಾದ ಹಲವಾರು ಶೈಲಿ ಗಳನ್ನು ನೊಡಬಹುದು.  
+
|ಅದನ್ನು ಒಪನ್ ಮಾಡುತ್ತೇನೆ.
 
|-
 
|-
||01:53
+
|01:35
||ಇಲ್ಲಿ ನೀವು ನೀವಿಚ್ಛಿಸಿದ ಸಂಖ್ಯಾ ಶೈಲಿಯನ್ನು ಆಯ್ಕೆಮಾಡಬಹುದು.  
+
|ನಮ್ಮ ಫೈಲ್ ನ ಹೆಸರು ಫಂಕ್ಷನ್ ಎಂದು.
 
|-
 
|-
||01:58
+
| 01:38
||ನಾವು ಇಲ್ಲಿ Roman i,ii,iii ಎಂಬ ಆಯ್ಕೆಯನ್ನು ಆರಿಸಿ OK ಬಟನ್ ಮೇಲೆ ಕ್ಲಿಕ್ ಮಾಡೋಣ.
+
|ಮತ್ತು, ಇದನ್ನು ನಾನು ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಡನೆ ಸೇವ್ ಮಾಡಿದ್ದೇನೆ.
 
|-
 
|-
||02:05
+
| 01:43
||ಈಗ ನೋಡಿ, ಪುಟದಲ್ಲಿನ ಸಂಖ್ಯೆಯ ಶೈಲಿಯು ಬದಲಾಗಿದೆ.
+
|ಕೋಡ್ ಅನ್ನು ವಿವರಿಸುತ್ತೇನೆ.
 
|-
 
|-
||02:09
+
| 01:45
||ಹೀಗೆಯೇ, ನಾವು ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಸೇರಿಸಬಹುದು.
+
|ಇದು ನಮ್ಮ ಹೆಡರ್ ಫೈಲ್
 
|-
 
|-
||02:13
+
|01:47
||ಮೊದಲಿಗೆ ನೀವು ಎಲ್ಲಿ ಹೆಡರ್ ಅನ್ನು ಸೇರಿಸಲಿಚ್ಛಿಸುವಿರೋ ಆ ಪುಟದ ಮೇಲೆ ಕ್ಲಿಕ್ ಮಾಡಿ.
+
|ಯಾವುದೇ ಫಂಕ್ಷನ್ ಅನ್ನು ಉಪಯೋಗಿಸುವ ಮುನ್ನ ಅದನ್ನು ಡಿಫೈನ್ ಮಾಡಬೇಕು.
 
|-
 
|-
||02:17
+
|01:51
||ಈಗ Insert ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ Header ಆಯ್ಕೆಯನ್ನು ಕ್ಲಿಕ್ ಮಾಡಿ.
+
|ಇಲ್ಲಿ ನಾವು add ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡಿದ್ದೇವೆ.
 
|-
 
|-
||02;23
+
|01:54
||ಅಲ್ಲಿ Default ಆಯ್ಕೆಯನ್ನು ಕ್ಲಿಕ್ ಮಾಡಿ.
+
|add ಎಂಬ ಫಂಕ್ಷನ್ ಗೆ ಆರ್ಗ್ಯುಮೆಂಟ್ಸ್ ಇಲ್ಲದಿರುವುದನ್ನು, ಮತ್ತು ರಿಟರ್ನ್ ಟೈಪ್ void ಎಂದಿರುವುದನ್ನು ಗಮನಿಸಿ.
 
|-
 
|-
||02:26
+
| 02:01
||ನೀವು ಪುಟದ ಮೇಲ್ಭಾಗದಲ್ಲಿ ಹೆಡರ್ ಸೇರಿರುವುದನ್ನು ನೋಡಬಹುದು.
+
|ಫಂಕ್ಷನ್ ಗಳಲ್ಲಿ ಎರಡು ವಿಧ.
 
|-
 
|-
||02:30
+
| 02:03
||ಹೆಡರ್ ನಲ್ಲಿ ದಿನಾಂಕವನ್ನು ಸೇರಿಸಲು ಕ್ರಮವಾಗಿ “Insert” ನ ಮೇಲೆ ಹಾಗೂ ನಂತರ “Fields” ನ ಮೇಲೆ ಕ್ಲಿಕ್ ಮಾಡಿ.
+
|ಯೂಸರ್ ಡಿಫೈನ್ಡ್, ನಮ್ಮ add ಫಂಕ್ಷನ್ ನಂತೆ ಮತ್ತು ಪ್ರಿಡಿಫೈನ್ಡ್ ಉದಾಹರಣೆಗೆ printf, main ಫಂಕ್ಷನ್
 
|-
 
|-
||02:37
+
| 02:12
||ಅಲ್ಲಿ ಕಾಣುವ ಸೈಡ್ ಮೆನ್ಯುವಿನಲ್ಲಿ “Date” ನ ಮೇಲೆ ಕ್ಲಿಕ್ ಮಾಡಿ.
+
|ಇಲ್ಲಿ a ಗೆ ಎರಡು ಮತ್ತು b ಗೆ ಮೂರು ಮೌಲ್ಯವನ್ನು ಕೊಟ್ಟು ಇನಿಶಿಯಲೈಸ್ ಮಾಡಿದ್ದೇವೆ.
 
|-
 
|-
||02:42
+
| 02:19
||ಈಗ ದಿನಾಂಕವು ಹೆಡರ್ ನಲ್ಲಿ ಕಾಣಿಸುತ್ತಿದೆ.  
+
|ಇಲ್ಲಿ c ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
 
|-
 
|-
||02:45
+
| 02:21
||ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುವುದರಿಂದ ನಾವು ದಿನಾಂಕದ ಪ್ರದರ್ಶನಕ್ಕಾಗಿ ಇರುವ ಎಲ್ಲಾ ಸಂಭವನೀಯ ಶೈಲಿಗಳನ್ನು ನೋಡಬಹುದು.
+
|a ಮತ್ತು b ಯ ಮೌಲ್ಯಗಳನ್ನು ಕೂಡಿಸುತ್ತೇವೆ.
 
|-
 
|-
||02:51
+
| 02:24
||ಇಲ್ಲಿ ನಾವು 31 Dec, 1999 ಎಂಬುದನ್ನು ಆಯ್ಕೆಮಾಡಿ OK ಮೇಲೆ ಕ್ಲಿಕ್ ಮಾಡಿ.
+
|ಮೊತ್ತವನ್ನು c ಯಲ್ಲಿ ಇಟ್ಟಿದ್ದೇವೆ.
 
|-
 
|-
||02:58
+
| 02:27
||ಈಗ ಮೆನ್ಯುಬಾರ್ ನಲ್ಲಿ “File” ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ ಅಲ್ಲಿ “Page preview” ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
+
|ನಂತರ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
 
|-
 
|-
||03:05
+
| 02:29
||ಈಗ ಡಾಕ್ಯುಮೆಂಟ್ ಅನ್ನು 50 ಪ್ರತಿಶತದಷ್ಟು ದೊಡ್ಡದಾಗಿಸೋಣ.  
+
|ಇದು ನಮ್ಮ main ಫಂಕ್ಷನ್.
 
|-
 
|-
||03:09
+
| 02:32
||ಈಗ ನೋಡಿ, ಪೇಜ್ ನ ಮೇಲ್ಭಾಗದಲ್ಲಿ ದಿನಾಂಕ ಹಾಗೂ ಕೆಳಭಾಗದಲ್ಲಿ ಪುಟಸಂಖ್ಯೆಯು ಕಾಣುತ್ತಿದೆ.  
+
|ಇಲ್ಲಿ add ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
 
|-
 
|-
||03:15
+
| 02:34
||ಈ ಪ್ರಕಾರವಾಗಿ ಇದು ಡಾಕ್ಯುಮೆಂಟ್ ನ ಎಲ್ಲಾ ಪುಟಗಳಲ್ಲೂ ಅನ್ವಯಗೊಳ್ಳುತ್ತದೆ.
+
|ಮೌಲ್ಯಗಳನ್ನು ಕೂಡಿ, ಅದರಿಂದ ಬರುವ ಮೊತ್ತವು ಪ್ರಿಂಟ್ ಆಗುತ್ತದೆ.
 
|-
 
|-
||03:19
+
| 02:39
||ಮೂಲ ಡಾಕ್ಯುಮೆಂಟ್ ಗೆ ಹಿಂತಿರುಗಲು “Close Preview” ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
+
|ಈಗ Save ಒತ್ತಿ.
 
|-
 
|-
||03:25
+
| 02:42
||ನಾವು ಹೆಡರ್ ಅಥವಾ ಫುಟರ್ ನಲ್ಲಿರುವ ಟೆಕ್ಸ್ಟ್ ನ ಸ್ಪೇಸಿಂಗ್ ಅನ್ನು ಕೂಡಾ ಸರಿಪಡಿಸಬಹುದು.
+
|ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
 
|-
 
|-
||03:30
+
| 02:45
||ಅಥವಾ ನಾವು ಹೆಡರ್ ಮತ್ತು ಫುಟರ್ ಗೆ ಅಂಚನ್ನು ಕೂಡಾ ಸೇರಿಸಬಹುದು.  
+
|ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
 
|-
 
|-
||03:34
+
| 02:53
||ಮೆನ್ಯುಬಾರ್ ನಲ್ಲಿ “Format” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ “Page” ಎಂಬಲ್ಲಿ ಕ್ಲಿಕ್ ಮಾಡಿ.
+
|ಕಂಪೈಲ್ ಮಾಡಲು, “gcc”ಸ್ಪೇಸ್ functions ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಎಫ್ ಯು ಎನ್ ಎಂದು ಟೈಪ್ ಮಾಡಿ, Enter ಒತ್ತಿ.
 
|-
 
|-
||03:40
+
| 03:00
||ಡಯಲಾಗ್ ಬಾಕ್ಸ್ ನಲ್ಲಿ “Footer” ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ.  
+
|ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಫ್ ಯು ಎನ್ ಎಂದು ಟೈಪ್ ಮಾಡಿ.
 
|-
 
|-
|| 03:43
+
| 03:05
|| Left margin ನ ವ್ಯಾಲ್ಯೂವನ್ನು 1 ಸೆಂಟಿಮೀಟರ್ ಗೆ ಬದಲಾಯಿಸುವುದರ ಮೂಲಕ ಸ್ಪೇಸಿಂಗ್ ಅನ್ನು ಸೆಟ್ ಮಾಡಿ.
+
|Sum of a and b is 5 ಎಂದು ಔಟ್ ಪುಟ್ ಪ್ರಿಂಟ್ ಆಗಿರುವುದನ್ನು ನೋಡಬಹುದು.
 
|-
 
|-
||03:52
+
| 03:10
||ಫುಟರ್ ಗೆ ಅಂಚನ್ನು ಅಥವಾ ಛಾಯೆಯನ್ನು ಸೇರಿಸಲು “More” ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ ಫುಟರ್ ಗೆ ನೀಡಾಬೇಕಾದ ವಿಕಲ್ಪದ ವ್ಯಾಲ್ಯೂವನ್ನು ಸೆಟ್ ಮಾಡಿ.
+
|ಈಗ ಪ್ರೊಗ್ರಾಮ್ ಗೆ ಹಿಂತಿರುಗಿ.
 
|-
 
|-
||04:03
+
| 03:13
||ಉದಾಹರಣೆಗಾಗಿ, ಫುಟರ್ ಗೆ ಛಾಯಾಶೈಲಿಯನ್ನು ಸೇರಿಸಲು ನಾವು “Cast Shadow to Top Right” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡೋಣ.  
+
|ಫಂಕ್ಷನ್ ಗಳಲ್ಲಿ ವಿಶೇಷ ಐಡೆಂಟಿಫೈರ್ ಗಳಿರುತ್ತವೆ, ಅವನ್ನು ಪಾರಾಮೀಟರ್ಸ್ (parameters) ಅಥವಾ ಆರ್ಗ್ಯುಮೆಂಟ್ಸ್ (arguments) ಎನ್ನುತ್ತಾರೆ.
 
|-
 
|-
||04;10
+
| 03:20
||ಇದು Shadow style ಎಂಬ ವಿಕಲ್ಪದ Position ಎಂಬ ಟ್ಯಾಬ್ ನ ಕೆಳಗಿರುವ ವಿವಿಧ ಐಕಾನ್ ಗಳಲ್ಲಿ ಒಂದಾಗಿದೆ.
+
|ಇದೇ ಉದಾಹರಣೆಯನ್ನು ಅರ್ಗ್ಯುಮೆಂಟ್ಸ್ ನೊಂದಿಗೆ ನೋಡೋಣ.
 
|-
 
|-
||04:18
+
| 03:23
||ನೀವಿಲ್ಲಿ ಅಂಚಿನ ಮತ್ತು ಛಾಯೆಯ ಬಣ್ಣವನ್ನು ಇಲ್ಲಿ ಆರಿಸಬಹುದು.  
+
|ಇಲ್ಲಿ ಕೆಲವು ಬದಲಾವಣೆ ಗಳನ್ನು ಮಾಡುತ್ತೇನೆ.
 
|-
 
|-
||04:23
+
| 03:27
||ಲಭ್ಯವಿರುವ ಪ್ರತಿಯೊಂದು ವಿಕಲ್ಪಗಳ ಬಗ್ಗೂ ತಿಳಿಯಲು ಈ ಡಯಲಾಗ್ ಬಾಕ್ಸ್ ಅನ್ನು ಅನ್ವೇಷಿಸಿ.
+
|ಇಂಟ್ add ಇಂಟ್ a “,”(comma) ಇಂಟ್ b ಎಂದು ಟೈಪ್ ಮಾಡಿ.
 
|-
 
|-
||04:28
+
| 03:32
||ಈಗ “OK” ಮೇಲೆ ಕ್ಲಿಕ್ ಮಾಡಿ.  
+
|ಇಲ್ಲಿ add ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
 
|-
 
|-
||04:30
+
| 03:36
||ಪುನಃ OK ಕ್ಲಿಕ್ ಮಾಡಿ ಹಾಗೂ ಈಗ ನೋಡಿ, ಫುಟರ್ ನಲ್ಲಿ ಪರಿಣಾಮ ಮೂಡಿದೆ.  
+
|ಇಂಟ್ a ಮತ್ತು ಇಂಟ್ b ಗಳು add ಫಂಕ್ಷನ್ ನ ಆರ್ಗ್ಯುಮೆಂಟ್ ಗಳು.
 
|-
 
|-
||04;36
+
| 03:41
||ಮುಂದುವರೆಯುವ ಮುನ್ನ ನಮ್ಮ ಡಾಕ್ಯುಮೆಂಟ್ ಗೆ ಮತ್ತೊಂದು ಪುಟವನ್ನು ಸೇರಿಸೋಣ.
+
|ಇದನ್ನು ಡಿಲೀಟ್ ಮಾಡೋಣ.
 
|-
 
|-
||04:41
+
| 03:42
||ಸೇರಿಸಲು, Insert ಹಾಗೂ ಅಲ್ಲಿ Manual Break ಅನ್ನು ಕ್ಲಿಕ್ ಮಾಡಿ ಅಲ್ಲಿ Page break ವಿಕಲ್ಪವನ್ನು ಆಯ್ಕೆಮಾಡಿ.  
+
|ಇಲ್ಲಿ a ಮತ್ತು b ಗಳನ್ನು ಇನಿಶಿಯಲೈಸ್ ಮಾಡುವ ಅವಶ್ಯಕತೆ ಇಲ್ಲ.
 
|-
 
|-
||04:47
+
| 03:46
||ನಂತರ “OK” ಕ್ಲಿಕ್ ಮಾಡಿ.
+
|printf ಸ್ಟೇಟ್ಮೆಂಟ್ ಅನ್ನು ಡಿಲೀಟ್ ಮಾಡಿ.
 
|-
 
|-
||04:50
+
| 03:49
||ಗಮನಿಸಿ ಪುಟ ಸಂಖ್ಯೆಯು 2 ಎಂದು ತೋರಿಸುತ್ತಿದೆ.
+
|ಇಂಟ್ ಮೈನ್ ಒಪನ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ.
 
|-
 
|-
||04:54
+
| 03:52
||ನಿಮಗೆ ನಿಮ್ಮ ಡಾಕ್ಯುಮೆಂಟ್ ನ ಮೊದಲ ಪುಟಕ್ಕೆ ಫುಟರ್ ಬೇಡವೆಂದಾದಲ್ಲಿ ಕರ್ಸರ್ ಅನ್ನು ಮೊದಲ ಪುಟದಲ್ಲಿಡಿ.  
+
|ಇಲ್ಲಿ sum ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.
 
|-
 
|-
||05:01
+
| 03:54
||ಹಾಗೂ ಮೆನ್ಯುಬಾರ್ ನಲ್ಲಿ “Format” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Styles and Formatting” ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
+
| ಇಂಟ್ ಸಮ್ ಸೆಮಿಕೊಲನ್ ಎಂದು ಟೈಪ್ ಮಾಡಿ.
 
|-
 
|-
||05:08
+
| 03:57
||ಈಗ ಕಾಣುವ ಡಯಲಾಗ್ ಬಾಕ್ಸ್ ನಲ್ಲಿ ಮೇಲ್ಗಡೆ Page Styles ಎಂಬ ಹೆಸರಿನ ನಾಲ್ಕನೇ ಐಕಾನ್ ಅನ್ನು ಕ್ಲಿಕ್ ಮಾಡಿ.  
+
|ನಂತರ, ಸಮ್ ಈಸ್ ಈಕ್ವಲ್ ಟು ಆಡ್ ಐದು “,”(comma) ನಾಲ್ಕು ಸೆಮಿಕೊಲನ್ ಎಂದು ಟೈಪ್ ಮಾಡಿ.
 
|-
 
|-
||05:16
+
| 04:03
||ನಂತರ First Page ವಿಕಲ್ಪದ ಮೇಲೆ ರೈಟ್ ಕ್ಲಿಕ್ ಮಾಡಿ.
+
|ಇಲ್ಲಿ add ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
 
|-
 
|-
||05:20
+
| 04:05
||ಅಲ್ಲಿ New ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ Organiser ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
+
|ನಂತರ, ಐದು ಮತ್ತು ನಾಲ್ಕನ್ನು ಪ್ಯಾರಾಮೀಟರ್ ಆಗಿ ಪಾಸ್ ಮಾಡುತ್ತೇವೆ.
 
|-
 
|-
||05:25
+
| 04:10
||Name ಎಂಬಲ್ಲಿ ನಾವು ನಾವಿಚ್ಛಿಸಿದ ಶೈಲಿಯ ಹೆಸರನ್ನು ಟೈಪ್ ಮಾಡಿ.  
+
|ಐದು a ಯಲ್ಲಿರುತ್ತದೆ ಮತ್ತು ನಾಲ್ಕು b ಯಲ್ಲಿ ಇರುತ್ತದೆ.
 
|-
 
|-
||04:30
+
| 04:14
||ನಾವಿಲ್ಲಿnew first page ಎಂದು ಟೈಪ್ ಮಾಡೋಣ.  
+
|ಇಲ್ಲಿ ಕೂಡುವ ಕಾರ್ಯ ನಡೆಯುತ್ತದೆ.
 
|-
 
|-
||05:35
+
| 04:18
||Next Style ಅನ್ನು ಡೀಫಾಲ್ಟ್ ಆಗಿಯೇ ಇಡಿ.
+
|ಇಲ್ಲಿ ಮೊತ್ತವನ್ನು ಪ್ರಿಂಟ್ ಮಾಡೋಣ.
 
|-
 
|-
||05:38
+
| 04:20
||ಈಗ ಡಯಲಾಗ್ ಬಾಕ್ಸ್ ನಲ್ಲಿ Footer ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
+
|ಹಾಗಾಗಿ, ಇಲ್ಲಿ ಟೈಪ್ ಮಾಡಿ
 
|-
 
|-
||05:42
+
| 04:21
||ಅಲ್ಲಿರುವ Footer on ಎಂಬ ಚೆಕ್ಬಾಕ್ಸ್ ಡೀಫಾಲ್ಟ್ ಆಗಿ ಅನ್ ಚೆಕ್ ಆಗದಿದ್ದಲ್ಲಿ ಅದನ್ನು ಅನ್ ಚೆಕ್ ಮಾಡಿ.
+
|printf ಸಮ್ ಈಸ್ ಪರ್ಸೆಂಟ್ ಡಿ ಸ್ಲ್ಯಾಶ್ ಎನ್ ಡಬಲ್ ಕೋಟ್ಸ್ “,”(comma) ಸಮ್.
 
|-
 
|-
||05:48
+
| 04:27
||ಕೊನೆಯಯಲ್ಲಿ, OK ಬಟನ್ ಕ್ಲಿಕ್ ಮಾಡಿ.
+
|ನಾವೀಗಾಗಲೇ ಫಂಕ್ಷನ್ ಅನ್ನು ಕಾಲ್ ಮಾಡಿರುವುದರಿಂದ ಇದನ್ನು ಡಿಲೀಟ್ ಮಾಡಿ
 
|-
 
|-
||05:51
+
| 04:32
||ನಾವೀಗ Styles and Formatting ಎಂಬ ಡಯಲಾಗ್ ಬಾಕ್ಸ್ ಗೆ ಹಿಂತಿರುಗಿದ್ದೇವೆ.
+
|ರಿಟರ್ನ್ ಜೀರೊ ಎಂದು ಟೈಪ್ ಮಾಡಿ.
 
|-
 
|-
||05:55
+
| 04:36
||ಗಮನಿಸಿ, ಪೇಜ್ ಸ್ಟೈಲ್ ವಿಕಲ್ಪದ ಕೆಳಗೆ new first page ಎಂಬುದು ಕಾಣುತ್ತಿದೆ.
+
|ನಾನ್ ವೋಯ್ಡ್ ಫಂಕ್ಷನ್ ಗಳು, ಮೌಲ್ಯವನ್ನು ರಿಟರ್ನ್ ಮಾಡುವ ರಿಟರ್ನ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬೇಕು.
 
|-
 
|-
||06:01
+
| 04:41
||ಈಗ new first page ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
+
|Save ಒತ್ತಿ.
 
|-
 
|-
|| 06:04
+
| 04:43
||ಈಗ ನೊಡಿ, ನಿಮ್ಮ ಡಾಕ್ಯುಮೆಂಟ್ ನಲ್ಲಿ ಮೊದಲ ಪುಟವನ್ನು ಹೊರತುಪಡಿಸಿ ಉಳಿದೆಲ್ಲಾ ಪುಟಗಳಲ್ಲೂ ಫುಟರ್ ಇದೆ.
+
|ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
 
|-
 
|-
||06:11
+
| 04:45
||ಹೀಗೆ ನೀವು ಲಭ್ಯವಿರುವ ಎಲ್ಲಾ ಶೈಲಿಗಳನ್ನು ನವೀಕರಿಸಬಹುದು ಹಾಗೂ ಅದನ್ನು ಡಾಕ್ಯುಮೆಂಟ್ ನ ಪ್ರತಿ ಪೇಜ್ ಗೂ ಅನ್ವಯಿಸಬಹುದು.
+
|ಟರ್ಮಿನಲ್ ಗೆ ಹಿಂತಿರುಗಿ.
 
|-
 
|-
||06:19
+
| 04:48
||ಈಗ ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
+
|ಈಗ ಪ್ರೊಗ್ರಾಮ್ ಅನ್ನು ಮೊದಲಿನಂತೆ ಕಂಪೈಲ್ ಮಾಡಿ.
 
|-
 
|-
||06:22
+
| 04:50
||ಈಗ, ಲಿಬ್ರೆ ಆಫೀಸ್ ರೈಟರ್ ನಲ್ಲಿ ಫುಟ್ ನೋಟ್ ಮತ್ತು ಎಂಡ್ ನೋಟ್ ಗಳ ಬಗ್ಗೆ ಕಲಿಯೋಣ.
+
|ಎಕ್ಸಿಕ್ಯೂಟ್ ಮಾಡೋಣ.
 
|-
 
|-
||06:27
+
| 04:52
||ಫುಟ್ ನೋಟ್ ಎಂಬುದು ಉಲ್ಲೇಖಸೂಚಿಯನ್ನು ಪುಟದ ಕೊನೆಯಲ್ಲಿ ತೋರಿಸಿದರೆ ,
+
|ಸಮ್ ಈಸ್ ನೈನ್ ಎಂದು ಔಟ್ ಪುಟ್ ತೋರುತ್ತದೆ.
 
|-
 
|-
||06:31
+
| 04:57
||ಎಂಡ್ ನೋಟ್ ಎಂಬುದು ಅವುಗಳನ್ನು ಡಾಕ್ಯುಮೆಂಟ್ ನ ಕೊನೆಯಲ್ಲಿ ತೋರಿಸುತ್ತದೆ.  
+
|ಈಗ ಇದೇ ಪ್ರೊಗ್ರಾಮ್ ಅನ್ನು C ಪ್ಲಸ್ ಪ್ಲ್ಲಸ್ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
 
|-
 
|-
||06:35
+
| 05:02
||ಉಲ್ಲೇಖದ ಆಧಾರವು ಪ್ರಸ್ತುತ ಕರ್ಸರ್ ಇರುವಲ್ಲಿ ಸೇರಲ್ಪಡುತ್ತದೆ.  
+
|ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
 
|-
 
|-
||06:40
+
| 05:04
||ನೀವು ಅಧಾರಕ್ಕಾಗಿ ಸಂಖ್ಯೆಯನ್ನು ಅಥವಾ ಚಿಹ್ನೆಯನ್ನು ಆಯ್ಕೆ ಮಾಡಬಹುದು.  
+
|ಇಲ್ಲಿ ಕೆಲವನ್ನು ಬದಲಾಯಿಸುತ್ತೇನೆ.
 
|-
 
|-
||06:45
+
| 05:07
||ಈ ವಿಕಲ್ಪವನ್ನು ಉಪಯೋಗಿಸಲು ಮೊದಲು ಮೆನ್ಯು ಬಾರ್ ನಲ್ಲಿರುವ “Insert” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
+
|ಮೊದಲು Shift, Ctrl ಮತ್ತು S ಅನ್ನು ಒಂದೇ ಬಾರಿಗೆ ಒತ್ತಿ.
 
|-
 
|-
||06:51
+
| 05:12
||ನಂತರ Footnote/Endnote ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
+
|ಈಗ ಫೈಲ್ ಅನ್ನು ಡಾಟ್ ಸಿಪಿಪಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
 
|-
 
|-
||06:55
+
| 05:18
||Numbering ಮತ್ತು Type ಎಂಬ ಶೀರ್ಷಕವಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
+
|Save ಒತ್ತಿ.
 
|-
 
|-
||07:02
+
| 05:19
||ಇಲ್ಲಿ Automatic, Character, Footnote ಮತ್ತು Endnote ಎಂಬ ಚೆಕ್ ಬಾಕ್ಸ್ ಗಳು ಕಾಣಿಸುತ್ತವೆ.
+
|ಮೊದಲು ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ.
 
|-
 
|-
|| 07:08
+
| 05:24
||Numbering ಎಂಬುದು ನೀವು ಫುಟ್ನೋಟ್ ಹಾಗೂ ಎಂಡ್ನೊಟ್ ಗಾಗಿ ಉಪಯೋಗಿಸಲಿಚ್ಛಿಸುವ ಸಂಖ್ಯಾ ಪ್ರಕಾರವನ್ನು ಆರಿಸಲು ಅನುವುಮಾಡಿಕೊಡುತ್ತದೆ.  
+
|ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ.
 
|-
 
|-
|| 07:15
+
| 05:28
||Automatic ಎಂಬ ವಿಕಲ್ಪವು ತಾನಾಗಿಯೇ ನೀವು ಕೊಟ್ಟ ಫುಟ್ನೋಟ್ ಹಾಗೂ ಎಂಡ್ನೋಟ್ ಗೆ ಕ್ರಮಾನುಗತವಾದ ಸಂಖ್ಯೆಗಳನ್ನು ನೀಡುತ್ತದೆ.
+
|ಫಂಕ್ಷನ್ ಡಿಕ್ಲರೇಶನ್ ಸಿ ಪ್ಲಸ್ ಪ್ಲಸ್ ನಲ್ಲಿ ಇದೇ ರೀತಿ ಇರುತ್ತದೆ.
 
|-
 
|-
||07:24
+
| 05:32
||ಈಗ ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋನ.
+
|ಹಾಗಾಗಿ ಬದಲಾಯಿಸುವ ಅಗತ್ಯವಿಲ್ಲ.
 
|-
 
|-
||07:26
+
| 05:37
||ಅಟೊಮೆಟಿಕ್ ನಂಬರಿಂಗ್ ನ ಸೆಟ್ಟಿಂಗ್ ಅನ್ನು ಬದಲಾಯಿಸಲು ಮೆನ್ಯು ಬಾರ್ ನಲ್ಲಿ Tools ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
+
|ಸಿ ಪ್ಲಸ್ ಪ್ಲಸ್ ನಲ್ಲಿ ಲೈನ್ ಅನ್ನು ಪ್ರಿಂಟ್ ಮಾಡಲು ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸುವುದರಿಂದ, printf ಸ್ಟೇಟ್ಮೆಂಟ್ ಅನ್ನು ಸಿಔಟ್ ಸ್ಟೇಟ್ಮೆಂಟ್ ಆಗಿ ಬದಲಾಯಿಸಿ
 
|-
 
|-
||07:33
+
| 05:48
||ನಂತರ Footnotes/Endnotes ಎಂಬಲ್ಲಿ ಕ್ಲಿಕ್ ಮಾಡಿ.
+
|ಇಲ್ಲಿ ನಮಗೆ ಫಾರ್ಮಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ನ ಅವಶ್ಯಕತೆ ಇಲ್ಲ.
 
|-
 
|-
||07:37
+
| 05:52
||ಇಲ್ಲಿ ನೀವು AutoNumbering ಮತ್ತು Styles ಗಾಗಿ ಅಟೊಮೆಟಿಕ್ ಸೆಟ್ಟಿಂಗ್ ಅನ್ನು ಹೊಂದಿದ್ದೀರಿ.  
+
|”,” (comma) ಅನ್ನು ಡಿಲೀಟ್ ಮಾಡಿ.
 
|-
 
|-
||07:42
+
| 05:54
||ನಿಮಗೆ ಬೇಕಾದ ವಿಕಲ್ಪಗಳನ್ನು ಇಲ್ಲಿ ಆಯ್ಕೆ ಮಾಡಿ OK ಬಟನ್ ಒತ್ತಿ.
+
|ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
 
|-
 
|-
||07:49
+
| 05:58
||ಈಗ Insert Footnote/Endnote option ಗೆ ಹಿಂತಿರುಗೋಣ..
+
|ಸಮ್ ನ ನಂತರ ಮತ್ತೆ ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
 
|-
 
|-
||07:54
+
| 06:03
||Character ಎಂಬ ವಿಕಲ್ಪವು ಪ್ರಸ್ತುತ ಫುಟ್ನೊಟ್ ಗೆ ಅಕ್ಷರವನ್ನು ಅಥವಾ ಚಿಹ್ನೆಯನ್ನು ನಿಶ್ಚಯಿಸುತ್ತದೆ.  
+
|ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಷ್ ಎನ್ ಎಂದು ಟೈಪ್ ಮಾಡಿ.
 
|-
 
|-
||08:00
+
| 06:07
||ಇದು ಒಂದೇ ಸಂಖ್ಯೆಯಾಗಿರಬಹುದು ಅಥವಾ ಅಕ್ಷರವಾಗಿರಬಹುದು.  
+
|ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ.
 
|-
 
|-
||08:03
+
| 06:09
||ವಿಶಿಷ್ಟ ಅಕ್ಷರವನ್ನು ಸೇರಿಸಲು ಕ್ಯಾರೆಕ್ಟರ್ ಸ್ಥಾನದ ಕೆಳಗಿರುವ ಬಟನ್ ಅನ್ನು ಕ್ಲಿಕ್ ಮಾಡಿ.
+
|Save ಒತ್ತಿ.
 
|-
 
|-
||08:09
+
| 06:11
||ಈಗ ಇಲ್ಲಿ ನಿಮಗೆ ಬೇಕಾದ ವಿಶಿಷ್ಟ ಅಕ್ಷರವನ್ನು ಆಯ್ಕೆ ಮಾಡಿ OK ಬಟನ್ ಕ್ಲಿಕ್ ಮಾಡಿ.
+
|ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ.
 
|-
 
|-
||08:17
+
| 06:14
||Type ವಿಕಲ್ಪದ ಕೆಳಗೆ Footnote ಅಥವಾ Endnote ಎಂಬುದನ್ನು ಆಯ್ಕೆ ಮಾಡಿ.
+
|ನಮ್ಮ ಟರ್ಮಿನಲ್ ಗೆ ಹಿಂತಿರುಗಿ,
 
|-
 
|-
||08:24
+
| 06:16
||ಇಲ್ಲಿ ನಾವು Numbering ನ ಕೆಳಗೆ Automatic ಅನ್ನು ಹಾಗೂ Type  ನ ಕೆಳಗೆ Footnote ಅನ್ನು ಆಯ್ಕೆಮಾಡೋಣ.
+
|ಜಿ ಪ್ಲಸ್ ಪ್ಲಸ್ ಫಂಕ್ಷನ್ ಡಾಟ್ ಸಿಪಿಪಿ ಹೈಫನ್ ಒ ಎಫ್ ಯು ಎನ್ಒನ್ ಎಂದು ಟೈಪ್ ಮಾಡಿ.
 
|-
 
|-
||08:29
+
| 06:23
||ಈಗ OK ಬಟನ್ ನ ಮೇಲೆ ಕ್ಲಿಕ್ ಮಾಡಿ.
+
|ಎಫ್ ಯು ಎನ್ಎಂಬ ಔಟ್ ಪುಟ್ ಫೈಲ್, ಓವರ್ ರೈಟ್ ಆಗದಿರಲು, ಇಲ್ಲಿ ಎಫ್ ಯು ಎನ್ ಒನ್ ಎಂದು ಟೈಪ್ ಮಾಡಿದ್ದೇವೆ.
 
|-
 
|-
||08:32
+
| 06:31
||ಗಮನಿಸಿ, ಫುಟ್ನೋಟ್ ಎಂಬುದು ಪುಟದ ಕೆಳಭಾಗದಲ್ಲಿ ಒಂದು ಸಂಖ್ಯೆಯೊಂದಿಗೆ ಕಾಣಿಸುತ್ತದೆ.
+
|Enter ಒತ್ತಿ.
 
|-
 
|-
||08:39
+
| 06:34
||ನೀವು This is the end of first page ಎಂದು ಅಲ್ಲಿ ಬರೆಯಬಹುದು.  
+
|ಡಾಟ್ ಸ್ಲ್ಯಾಶ್ ಎಫ್ ಯು ಎನ್ ಒನ್ ಎಂದು ಟೈಪ್ ಮಾಡಿ.
 
|-
 
|-
||08:45
+
| 06:38
||ನಂತರ ಕೀಬೋರ್ಡ್ ನಲ್ಲಿ Enter ಕೀಯನ್ನು ಒತ್ತಿ.
+
|ಸಮ್ ಈಸ್ ನೈನ್ ಎಂದು ಔಟ್ ಪುಟ್ ತೋರಿಸುತ್ತದೆ.
 
|-
 
|-
||08:48
+
| 06:42
||ನೀವು ನಿಮಗೆ ಬೇಕಾದ ಫುಟ್ನೋಟ್ ಅನ್ನು ಪಠ್ಯದ ಜೊತೆಗೆ ಪುಟದ ಕೆಳಗಡೆ ನೋಡಬಹುದು.
+
|ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ.
 
|-
 
|-
||08:55
+
| 06:47
||ಹೀಗೆಯೇ ನೀವು ಡಾಕ್ಯುಮೆಂಟ್ ನ ಕೊನೆಯಲ್ಲಿ ಎಂಡ್ನೋಟ್ ಅನ್ನು ಕೂಡಾ ಸೇರಿಸಬಹುದು.
+
|ಇಲ್ಲಿ ನಾಲ್ಕರ ಬದಲು ಎಕ್ಸ್ ಎಂದು ಟೈಪ್ ಮಾಡುತ್ತೇವೆ ಎಂದೆಣಿಸಿ.
 
|-
 
|-
||09:00
+
| 06:51
|| This brings us to the end of the spoken tutorial on LibreOffice Writer
+
|ಉಳಿದ ಕೋಡ್ ಅನ್ನು ಹಾಗೆಯೇ ಬಿಡುತ್ತೇನೆ.
 
|-
 
|-
||09:04
+
| 06:55
|| To summarize, we learnt.
+
|Save ಒತ್ತಿ.
 
|-
 
|-
||09:06
+
| 06:58
|| How to insert headers in documents.
+
|ಕಂಪೈಲ್ ಮಾಡೋಣ.
 
|-
 
|-
||09:09
+
| 07:02
|| How to insert footers in documents.
+
|x was not declared in this scope. ಎಂದು ಹತ್ತನೇ ಲೈನ್ ನಲ್ಲಿ ಎರರ್ ಅನ್ನು ನೊಡಬಹುದು.
 
|-
 
|-
||09:12
+
| 07:09
|| How to remove headers from the first page.
+
|ಏಕೆಂದರೆ ಎಕ್ಸ್ ಎಂಬುದು ಕ್ಯಾರಕ್ಟರ್ ವೇರಿಯೇಬಲ್ ಆಗಿದೆ.
 
|-
 
|-
||09:15
+
| 07:13
|| How to insert footnote and endnote in documents
+
|ಇದು ಎಲ್ಲೂ ಡಿಕ್ಲೇರ್ ಆಗಿಲ್ಲ.
 
|-
 
|-
||09:19
+
| 07:15
|| COMPREHENSIVE ASSIGNMENT
+
|ಮತ್ತು, add ಫಂಕ್ಷನ್ ನ ಆರ್ಗ್ಯುಮೆಂಟ್, ಇಂಟಿಜರ್ ವೇರಿಯೇಬಲ್ ಆಗಿದೆ.
 
|-
 
|-
||09:22
+
| 07:21
|| Open the file “practice.odt”.
+
|ಹಾಗಾಗಿ, ರಿಟರ್ನ್ ಟೈಪ್ ಮತ್ತು ರಿಟರ್ನ್ ಮೌಲ್ಯದಲ್ಲಿ ವ್ಯತ್ಯಾಸವಿದೆ.
 
|-
 
|-
||09:25
+
| 07:25
|| Add a header and footer in the document.
+
|ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
 
|-
 
|-
||09:28
+
| 07:27
|| Insert the “author” name in the header.
+
|ಎರರ್ ಅನ್ನು ಸರಿಪಡಿಸೋಣ.
 
|-
 
|-
||09:31
+
| 07:30
|| Insert “Page Count” in the footer.
+
|ಹತ್ತನೇ ಸಾಲಿನಲ್ಲಿ ನಾಲ್ಕು ಎಂದು ಟೈಪ್ ಮಾಡಿ.
 
|-
 
|-
||09:35
+
| 07:32
|| Add a endnote stating where the page ends.
+
|Save ಒತ್ತಿ.
 
|-
 
|-
||09:39
+
| 07:35
|| Remove the header from the first page of the document.
+
|ಮತ್ತೆ ಎಕ್ಸಿಕ್ಯೂಟ್ ಮಾಡೋಣ.
 
|-
 
|-
||09:43
+
| 07:37
||*Watch the video available at the following link
+
|ಪ್ರಾಂಪ್ಟ್ ಅನ್ನು ಖಾಲಿ ಮಾಡುತ್ತೇನೆ.
 
|-
 
|-
||09:46
+
| 07:40
|| *It summarises the Spoken Tutorial project
+
|ಪ್ರೊಗ್ರಾಮ್ ಅನ್ನು ಮೊದಲಿನಂತೆ ಕಂಪೈಲ್ ಮಾಡಿ.
 
|-
 
|-
||09:49
+
| 07:42
|| *If you do not have good bandwidth, you can download and watch it
+
|ಹೌದು, ಇದು ಕೆಲಸ ಮಾಡುತ್ತಿದೆ.
 
|-
 
|-
||09:54
+
| 07:45
||The Spoken Tutorial Project Team
+
|ಈಗ, ಸಾಮಾನ್ಯವಾಗಿ ಬರುವ ಮತ್ತೊಂದು ಎರರ್ ಅನ್ನು ನೋಡೋಣ.
 
|-
 
|-
||09:56
+
| 07:50
||*Conducts workshops using spoken tutorials
+
|ಇಲ್ಲಿ ಒಂದೇ ಪಾರಾಮೀಟರ್ ಅನ್ನು ಪಾಸ್ ಮಾಡುತ್ತೇವೆ ಎಂದೆಣಿಸಿ.
 
|-
 
|-
||10;00
+
| 07:55
||*Gives certificates for those who pass an online test
+
|ನಾಲ್ಕನ್ನು ಡಿಲೀಟ್ ಮಾಡಿ.
 
|-
 
|-
||10:04
+
| 07:56
||*For more details, please write to contact at spoken hyphen tutorial dot org
+
|Save ಒತ್ತಿ.
 
|-
 
|-
||10:10
+
| 07:58
||*Spoken Tutorial Project is a part of the Talk to a Teacher project
+
|ಟರ್ಮಿನಲ್ ಗೆ ಹಿಂತಿರುಗಿ.
 
|-
 
|-
||10;15
+
| 08:00
|| *It is supported by the National Mission on integration through ICT, MHRD, Government of India
+
|ಕಂಪೈಲ್ ಮಾಡೋಣ.
 
|-
 
|-
||10:22
+
| 08:01
|| *More information on this Mission is available at
+
|'''too few arguments to function ಇಂಟ್ add ಇಂಟ್ ಇಂಟ್ ಎಂದು ಹತ್ತನೇ ಸಾಲಿನಲ್ಲಿ ಎರರ್ ಅನ್ನು ನೋಡಬಹುದು,
 
|-
 
|-
||10:25
+
| 08:11
|| *spoken hyphen tutorial dot org slash NMEICT hyphen Intro
+
|ಪ್ರೊಗ್ರಾಮ್ ಗೆ ಹಿಂತಿರುಗಿ.
 
|-
 
|-
||10:33
+
| 08:14
|| *This tutorial has been contributed by ...............................(Name of the translator and narrator)
+
|ಇಲ್ಲಿ ಇಂಟ್ a ಮತ್ತು ಇಂಟ್ b ಎಂದು ಎರಡು ಪ್ಯಾರಾಮೀಟರ್ ಇರುವುದನ್ನು ನೋಡಬಹುದು.
And this is -----------------------(name of the recorder) from --------------------------(name of the place)signing off. Thanks for watching.
+
Thanks for joining
+
 
|-
 
|-
 +
| 08:22
 +
|ಮತ್ತು, ಇಲ್ಲಿ ನಾವು ಒಂದೇ ಪಾರಾಮೀಟರ್ ಅನ್ನು ಪಾಸ್ ಮಾಡುತ್ತಿದ್ದೇವೆ.
 +
|-
 +
| 08:25
 +
|ಹಾಗಾಗಿ ಇದು ಎರರ್ ಕೊಡುತ್ತಿದೆ.
 +
|-
 +
| 08:27
 +
|ಎರರ್ ಅನ್ನು ಸರಿಪಡಿಸೋಣ.
 +
|-
 +
| 08:29
 +
|ನಾಲ್ಕನ್ನು ಟೈಪ್ ಮಾಡಿ.
 +
|-
 +
| 08:31
 +
|Save ಒತ್ತಿ.
 +
|-
 +
| 08:34
 +
|ಟರ್ಮಿನಲ್ ಗೆ ಹಿಂತಿರುಗಿ.
 +
|-
 +
| 08:36
 +
|ಮತ್ತೆ ಎಕ್ಸಿಕ್ಯೂಟ್ ಮಾಡೋಣ.
 +
|-
 +
| 08:39
 +
|ಹೌದು ಇದು ಕೆಲಸ ಮಾಡುತ್ತಿದೆ.
 +
|-
 +
| 08:42
 +
|ನಮ್ಮ ಸ್ಲೈಡ್ ಗೆ ಹಿಂತಿರುಗಿ.
 +
|-
 +
| 08:44
 +
|ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು
 +
|-
 +
| 08:49
 +
|ಫಂಕ್ಷನ್
 +
|-
 +
| 08:50
 +
|ಫಂಕ್ಷನ್ ನ ಸಿಂಟಾಕ್ಸ್
 +
|-
 +
| 08:51
 +
|ಫಂಕ್ಷನ್ ವಿತೌಟ್ ಆರ್ಗ್ಯುಮೆಂಟ್ಸ್
 +
|-
 +
| 08:53
 +
|ಉದಾಹರಣೆಗೆ ವಾಯ್ಡ್ ad, ಮತ್ತು
 +
|-
 +
| 08:55
 +
|ಫಂಕ್ಷನ್ ವಿತ್ ಆರ್ಗ್ಯುಮೆಂಟ್ಸ್
 +
|-
 +
| 08:57
 +
|ಉದಾಹರಣೆಗೆ ಇಂಟ್ add ಇಂಟ್ a ಇಂಟ್ b.
 +
|-
 +
| 09:02
 +
|ಅಸೈನ್ಮೆಂಟ್ ಆಗಿ, ಒಂದು ಸಂಖ್ಯೆಯ ಸ್ಕ್ವೇರ್ ಅನ್ನು ಕಂಡುಹಿಡಿಯಲು ಪ್ರೊಗ್ರಾಮ್ ಬರೆಯಿರಿ.
 +
|-
 +
| 09:07
 +
| ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
 +
|-
 +
| 09:11
 +
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
 +
|-
 +
| 09:14
 +
| ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
 +
|-
 +
| 09:18
 +
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
 +
|-
 +
| 09:21
 +
| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
 +
|-
 +
| 09:24
 +
| ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
 +
|-
 +
| 09:28
 +
| ಹೆಚ್ಚಿನ ಮಾಹಿತಿಗಾಗಿ, ಕಾಂಟಾಕ್ಟ್ ಆಟ್ (at)ಸ್ಪೋಕನ್ ಹೈಫನ್ (-) ಟ್ಯುಟೋರಿಯಲ್ ಡಾಟ್ ಆರ್ಗ್ ಗೆ ಬರೆಯಿರಿ.
 +
|-
 +
|09:35
 +
| ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
 +
|-
 +
| 09:40
 +
|ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
 +
|-
 +
| 09:47
 +
| ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
 +
|-
 +
| 09:52
 +
| ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
 
|}
 
|}

Revision as of 14:24, 25 September 2014

Time Narration
00:01 ಸಿ ಮತ್ತು ಸಿ ಪ್ಲಸ್ ಪ್ಲಸ್ ನಲ್ಲಿ ಫಂಕ್ಷನ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು ಹೀಗಿವೆ:
00:09 ಫಂಕ್ಷನ್ ಎಂದರೇನು?
00:11 ಫಂಕ್ಷನ್ ನ ಸಿಂಟ್ಯಾಕ್ಸ್ ಮತ್ತು
00:13 ರಿಟರ್ನ್ ಸ್ಟೇಟ್ಮೆಂಟ್ ನ ಮಹತ್ವ.
00:16 ಇದನ್ನು ನಾವು ಉದಾಹರಣೆಯೊಂದಿಗೆ ಮಾಡೋಣ.
00:18 ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನು ಕೂಡಾ ನೋಡೋಣ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:35 ಫಂಕ್ಷನ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ.
00:39 ಫಂಕ್ಷನ್ ಎಂಬುದು ಒಂದು ನಿರ್ದಿಷ್ಟ ಕೆಲಸವನ್ನು ಮಾಡುವ ಸೆಲ್ಫ್ ಕಂಟೇಂಡ್(self-contained) ಪ್ರೊಗ್ರಾಮ್ ಆಗಿದೆ.
00:45 ಎಲ್ಲಾ ಪ್ರೊಗ್ರಾಮ್ ಗಳೂ, ಒಂದು ಅಥವಾ ಹೆಚ್ಚು ಫಂಕ್ಷನ್ ಗಳನ್ನು ಹೊಂದಿರುತ್ತವೆ.
00:49 ಫಂಕ್ಷನ್, ಒಮ್ಮೆ ಎಕ್ಸಿಕ್ಯೂಟ್ ಆದ ನಂತರ, ಕಂಟ್ರೋಲ್ ಅನ್ನು ಎಲ್ಲಿಂದ ಪಡೆದಿರುತ್ತದೆಯೋ ಅಲ್ಲಿಗೆ ಹಿಂತಿರುಗಿಸುತ್ತದೆ.
00:55 ಫಂಕ್ಷನ್ ನ ಸಿಂಟಾಕ್ಸ್ ಅನ್ನು ನೋಡೋಣ.
00:59 ರಿಟರ್ನ್ ಟೈಪ್ ಎಂಬುದು ಫಂಕ್ಷನ್ ರಿಟರ್ನ್ ಮಾಡುವ ಡಾಟಾ ವಿನ ಟೈಪ್ ಅನ್ನು ಹೇಳುತ್ತದೆ.
01:05 ಫಂಕ್ಷನ್ ನೇಮ್ ಎಂಬುದು, ಫಂಕ್ಷನ್ ನ ಹೆಸರನ್ನು ಸೂಚಿಸುತ್ತದೆ.
01:09 ಪಾರಾಮೀಟರ್ಸ್ ಎಂಬುದು ವೇರಿಯೇಬಲ್ ಗಳ ಹೆಸರು ಮತ್ತು ಅವುಗಳ ಟೈಪ್ ಗಳ ಪಟ್ಟಿಯಾಗಿದೆ.
01:14 ನಾವು, ಖಾಲಿ ಪಾರಾಮೀಟರ್ ಗಳ ಪಟ್ಟಿ ಯನ್ನು ಸೂಚಿಸಬಹುದು.
01:18 ಇದನ್ನು ಫಂಕ್ಷನ್ ವಿತೌಟ್ ಆರ್ಗ್ಯುಮೆಂಟ್ಸ್ ಎನ್ನುತ್ತಾರೆ.
01:21 ಮತ್ತು, ಇದನ್ನು ಫಂಕ್ಷನ್ ವಿತ್ ಆರ್ಗ್ಯುಮೆಂಟ್ಸ್ ಎನ್ನುತ್ತಾರೆ.
01:26 void ಅನ್ನು ಉಪಯೋಗಿಸಿ ಬರೆದ ಒಂದು ಪ್ರೊಗ್ರಾಮ್ ನೋಡೋಣ.
01:29 ನಾನು ಈಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಬರೆದಿದ್ದೇನೆ.
01:32 ಅದನ್ನು ಒಪನ್ ಮಾಡುತ್ತೇನೆ.
01:35 ನಮ್ಮ ಫೈಲ್ ನ ಹೆಸರು ಫಂಕ್ಷನ್ ಎಂದು.
01:38 ಮತ್ತು, ಇದನ್ನು ನಾನು ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಡನೆ ಸೇವ್ ಮಾಡಿದ್ದೇನೆ.
01:43 ಕೋಡ್ ಅನ್ನು ವಿವರಿಸುತ್ತೇನೆ.
01:45 ಇದು ನಮ್ಮ ಹೆಡರ್ ಫೈಲ್
01:47 ಯಾವುದೇ ಫಂಕ್ಷನ್ ಅನ್ನು ಉಪಯೋಗಿಸುವ ಮುನ್ನ ಅದನ್ನು ಡಿಫೈನ್ ಮಾಡಬೇಕು.
01:51 ಇಲ್ಲಿ ನಾವು add ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡಿದ್ದೇವೆ.
01:54 add ಎಂಬ ಫಂಕ್ಷನ್ ಗೆ ಆರ್ಗ್ಯುಮೆಂಟ್ಸ್ ಇಲ್ಲದಿರುವುದನ್ನು, ಮತ್ತು ರಿಟರ್ನ್ ಟೈಪ್ void ಎಂದಿರುವುದನ್ನು ಗಮನಿಸಿ.
02:01 ಫಂಕ್ಷನ್ ಗಳಲ್ಲಿ ಎರಡು ವಿಧ.
02:03 ಯೂಸರ್ ಡಿಫೈನ್ಡ್, ನಮ್ಮ add ಫಂಕ್ಷನ್ ನಂತೆ ಮತ್ತು ಪ್ರಿಡಿಫೈನ್ಡ್ ಉದಾಹರಣೆಗೆ printf, main ಫಂಕ್ಷನ್
02:12 ಇಲ್ಲಿ a ಗೆ ಎರಡು ಮತ್ತು b ಗೆ ಮೂರು ಮೌಲ್ಯವನ್ನು ಕೊಟ್ಟು ಇನಿಶಿಯಲೈಸ್ ಮಾಡಿದ್ದೇವೆ.
02:19 ಇಲ್ಲಿ c ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:21 a ಮತ್ತು b ಯ ಮೌಲ್ಯಗಳನ್ನು ಕೂಡಿಸುತ್ತೇವೆ.
02:24 ಮೊತ್ತವನ್ನು c ಯಲ್ಲಿ ಇಟ್ಟಿದ್ದೇವೆ.
02:27 ನಂತರ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
02:29 ಇದು ನಮ್ಮ main ಫಂಕ್ಷನ್.
02:32 ಇಲ್ಲಿ add ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
02:34 ಮೌಲ್ಯಗಳನ್ನು ಕೂಡಿ, ಅದರಿಂದ ಬರುವ ಮೊತ್ತವು ಪ್ರಿಂಟ್ ಆಗುತ್ತದೆ.
02:39 ಈಗ Save ಒತ್ತಿ.
02:42 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:45 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:53 ಕಂಪೈಲ್ ಮಾಡಲು, “gcc”ಸ್ಪೇಸ್ functions ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಎಫ್ ಯು ಎನ್ ಎಂದು ಟೈಪ್ ಮಾಡಿ, Enter ಒತ್ತಿ.
03:00 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಫ್ ಯು ಎನ್ ಎಂದು ಟೈಪ್ ಮಾಡಿ.
03:05 Sum of a and b is 5 ಎಂದು ಔಟ್ ಪುಟ್ ಪ್ರಿಂಟ್ ಆಗಿರುವುದನ್ನು ನೋಡಬಹುದು.
03:10 ಈಗ ಪ್ರೊಗ್ರಾಮ್ ಗೆ ಹಿಂತಿರುಗಿ.
03:13 ಫಂಕ್ಷನ್ ಗಳಲ್ಲಿ ವಿಶೇಷ ಐಡೆಂಟಿಫೈರ್ ಗಳಿರುತ್ತವೆ, ಅವನ್ನು ಪಾರಾಮೀಟರ್ಸ್ (parameters) ಅಥವಾ ಆರ್ಗ್ಯುಮೆಂಟ್ಸ್ (arguments) ಎನ್ನುತ್ತಾರೆ.
03:20 ಇದೇ ಉದಾಹರಣೆಯನ್ನು ಅರ್ಗ್ಯುಮೆಂಟ್ಸ್ ನೊಂದಿಗೆ ನೋಡೋಣ.
03:23 ಇಲ್ಲಿ ಕೆಲವು ಬದಲಾವಣೆ ಗಳನ್ನು ಮಾಡುತ್ತೇನೆ.
03:27 ಇಂಟ್ add ಇಂಟ್ a “,”(comma) ಇಂಟ್ b ಎಂದು ಟೈಪ್ ಮಾಡಿ.
03:32 ಇಲ್ಲಿ add ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
03:36 ಇಂಟ್ a ಮತ್ತು ಇಂಟ್ b ಗಳು add ಫಂಕ್ಷನ್ ನ ಆರ್ಗ್ಯುಮೆಂಟ್ ಗಳು.
03:41 ಇದನ್ನು ಡಿಲೀಟ್ ಮಾಡೋಣ.
03:42 ಇಲ್ಲಿ a ಮತ್ತು b ಗಳನ್ನು ಇನಿಶಿಯಲೈಸ್ ಮಾಡುವ ಅವಶ್ಯಕತೆ ಇಲ್ಲ.
03:46 printf ಸ್ಟೇಟ್ಮೆಂಟ್ ಅನ್ನು ಡಿಲೀಟ್ ಮಾಡಿ.
03:49 ಇಂಟ್ ಮೈನ್ ಒಪನ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ.
03:52 ಇಲ್ಲಿ sum ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.
03:54 ಇಂಟ್ ಸಮ್ ಸೆಮಿಕೊಲನ್ ಎಂದು ಟೈಪ್ ಮಾಡಿ.
03:57 ನಂತರ, ಸಮ್ ಈಸ್ ಈಕ್ವಲ್ ಟು ಆಡ್ ಐದು “,”(comma) ನಾಲ್ಕು ಸೆಮಿಕೊಲನ್ ಎಂದು ಟೈಪ್ ಮಾಡಿ.
04:03 ಇಲ್ಲಿ add ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
04:05 ನಂತರ, ಐದು ಮತ್ತು ನಾಲ್ಕನ್ನು ಪ್ಯಾರಾಮೀಟರ್ ಆಗಿ ಪಾಸ್ ಮಾಡುತ್ತೇವೆ.
04:10 ಐದು a ಯಲ್ಲಿರುತ್ತದೆ ಮತ್ತು ನಾಲ್ಕು b ಯಲ್ಲಿ ಇರುತ್ತದೆ.
04:14 ಇಲ್ಲಿ ಕೂಡುವ ಕಾರ್ಯ ನಡೆಯುತ್ತದೆ.
04:18 ಇಲ್ಲಿ ಮೊತ್ತವನ್ನು ಪ್ರಿಂಟ್ ಮಾಡೋಣ.
04:20 ಹಾಗಾಗಿ, ಇಲ್ಲಿ ಟೈಪ್ ಮಾಡಿ
04:21 printf ಸಮ್ ಈಸ್ ಪರ್ಸೆಂಟ್ ಡಿ ಸ್ಲ್ಯಾಶ್ ಎನ್ ಡಬಲ್ ಕೋಟ್ಸ್ “,”(comma) ಸಮ್.
04:27 ನಾವೀಗಾಗಲೇ ಫಂಕ್ಷನ್ ಅನ್ನು ಕಾಲ್ ಮಾಡಿರುವುದರಿಂದ ಇದನ್ನು ಡಿಲೀಟ್ ಮಾಡಿ
04:32 ರಿಟರ್ನ್ ಜೀರೊ ಎಂದು ಟೈಪ್ ಮಾಡಿ.
04:36 ನಾನ್ ವೋಯ್ಡ್ ಫಂಕ್ಷನ್ ಗಳು, ಮೌಲ್ಯವನ್ನು ರಿಟರ್ನ್ ಮಾಡುವ ರಿಟರ್ನ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬೇಕು.
04:41 Save ಒತ್ತಿ.
04:43 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:45 ಟರ್ಮಿನಲ್ ಗೆ ಹಿಂತಿರುಗಿ.
04:48 ಈಗ ಪ್ರೊಗ್ರಾಮ್ ಅನ್ನು ಮೊದಲಿನಂತೆ ಕಂಪೈಲ್ ಮಾಡಿ.
04:50 ಎಕ್ಸಿಕ್ಯೂಟ್ ಮಾಡೋಣ.
04:52 ಸಮ್ ಈಸ್ ನೈನ್ ಎಂದು ಔಟ್ ಪುಟ್ ತೋರುತ್ತದೆ.
04:57 ಈಗ ಇದೇ ಪ್ರೊಗ್ರಾಮ್ ಅನ್ನು C ಪ್ಲಸ್ ಪ್ಲ್ಲಸ್ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
05:02 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
05:04 ಇಲ್ಲಿ ಕೆಲವನ್ನು ಬದಲಾಯಿಸುತ್ತೇನೆ.
05:07 ಮೊದಲು Shift, Ctrl ಮತ್ತು S ಅನ್ನು ಒಂದೇ ಬಾರಿಗೆ ಒತ್ತಿ.
05:12 ಈಗ ಫೈಲ್ ಅನ್ನು ಡಾಟ್ ಸಿಪಿಪಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
05:18 Save ಒತ್ತಿ.
05:19 ಮೊದಲು ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ.
05:24 ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ.
05:28 ಫಂಕ್ಷನ್ ಡಿಕ್ಲರೇಶನ್ ಸಿ ಪ್ಲಸ್ ಪ್ಲಸ್ ನಲ್ಲಿ ಇದೇ ರೀತಿ ಇರುತ್ತದೆ.
05:32 ಹಾಗಾಗಿ ಬದಲಾಯಿಸುವ ಅಗತ್ಯವಿಲ್ಲ.
05:37 ಸಿ ಪ್ಲಸ್ ಪ್ಲಸ್ ನಲ್ಲಿ ಲೈನ್ ಅನ್ನು ಪ್ರಿಂಟ್ ಮಾಡಲು ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸುವುದರಿಂದ, printf ಸ್ಟೇಟ್ಮೆಂಟ್ ಅನ್ನು ಸಿಔಟ್ ಸ್ಟೇಟ್ಮೆಂಟ್ ಆಗಿ ಬದಲಾಯಿಸಿ
05:48 ಇಲ್ಲಿ ನಮಗೆ ಫಾರ್ಮಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ನ ಅವಶ್ಯಕತೆ ಇಲ್ಲ.
05:52 ”,” (comma) ಅನ್ನು ಡಿಲೀಟ್ ಮಾಡಿ.
05:54 ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
05:58 ಸಮ್ ನ ನಂತರ ಮತ್ತೆ ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
06:03 ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಷ್ ಎನ್ ಎಂದು ಟೈಪ್ ಮಾಡಿ.
06:07 ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ.
06:09 Save ಒತ್ತಿ.
06:11 ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ.
06:14 ನಮ್ಮ ಟರ್ಮಿನಲ್ ಗೆ ಹಿಂತಿರುಗಿ,
06:16 ಜಿ ಪ್ಲಸ್ ಪ್ಲಸ್ ಫಂಕ್ಷನ್ ಡಾಟ್ ಸಿಪಿಪಿ ಹೈಫನ್ ಒ ಎಫ್ ಯು ಎನ್ಒನ್ ಎಂದು ಟೈಪ್ ಮಾಡಿ.
06:23 ಎಫ್ ಯು ಎನ್ಎಂಬ ಔಟ್ ಪುಟ್ ಫೈಲ್, ಓವರ್ ರೈಟ್ ಆಗದಿರಲು, ಇಲ್ಲಿ ಎಫ್ ಯು ಎನ್ ಒನ್ ಎಂದು ಟೈಪ್ ಮಾಡಿದ್ದೇವೆ.
06:31 Enter ಒತ್ತಿ.
06:34 ಡಾಟ್ ಸ್ಲ್ಯಾಶ್ ಎಫ್ ಯು ಎನ್ ಒನ್ ಎಂದು ಟೈಪ್ ಮಾಡಿ.
06:38 ಸಮ್ ಈಸ್ ನೈನ್ ಎಂದು ಔಟ್ ಪುಟ್ ತೋರಿಸುತ್ತದೆ.
06:42 ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ.
06:47 ಇಲ್ಲಿ ನಾಲ್ಕರ ಬದಲು ಎಕ್ಸ್ ಎಂದು ಟೈಪ್ ಮಾಡುತ್ತೇವೆ ಎಂದೆಣಿಸಿ.
06:51 ಉಳಿದ ಕೋಡ್ ಅನ್ನು ಹಾಗೆಯೇ ಬಿಡುತ್ತೇನೆ.
06:55 Save ಒತ್ತಿ.
06:58 ಕಂಪೈಲ್ ಮಾಡೋಣ.
07:02 x was not declared in this scope. ಎಂದು ಹತ್ತನೇ ಲೈನ್ ನಲ್ಲಿ ಎರರ್ ಅನ್ನು ನೊಡಬಹುದು.
07:09 ಏಕೆಂದರೆ ಎಕ್ಸ್ ಎಂಬುದು ಕ್ಯಾರಕ್ಟರ್ ವೇರಿಯೇಬಲ್ ಆಗಿದೆ.
07:13 ಇದು ಎಲ್ಲೂ ಡಿಕ್ಲೇರ್ ಆಗಿಲ್ಲ.
07:15 ಮತ್ತು, add ಫಂಕ್ಷನ್ ನ ಆರ್ಗ್ಯುಮೆಂಟ್, ಇಂಟಿಜರ್ ವೇರಿಯೇಬಲ್ ಆಗಿದೆ.
07:21 ಹಾಗಾಗಿ, ರಿಟರ್ನ್ ಟೈಪ್ ಮತ್ತು ರಿಟರ್ನ್ ಮೌಲ್ಯದಲ್ಲಿ ವ್ಯತ್ಯಾಸವಿದೆ.
07:25 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
07:27 ಎರರ್ ಅನ್ನು ಸರಿಪಡಿಸೋಣ.
07:30 ಹತ್ತನೇ ಸಾಲಿನಲ್ಲಿ ನಾಲ್ಕು ಎಂದು ಟೈಪ್ ಮಾಡಿ.
07:32 Save ಒತ್ತಿ.
07:35 ಮತ್ತೆ ಎಕ್ಸಿಕ್ಯೂಟ್ ಮಾಡೋಣ.
07:37 ಪ್ರಾಂಪ್ಟ್ ಅನ್ನು ಖಾಲಿ ಮಾಡುತ್ತೇನೆ.
07:40 ಪ್ರೊಗ್ರಾಮ್ ಅನ್ನು ಮೊದಲಿನಂತೆ ಕಂಪೈಲ್ ಮಾಡಿ.
07:42 ಹೌದು, ಇದು ಕೆಲಸ ಮಾಡುತ್ತಿದೆ.
07:45 ಈಗ, ಸಾಮಾನ್ಯವಾಗಿ ಬರುವ ಮತ್ತೊಂದು ಎರರ್ ಅನ್ನು ನೋಡೋಣ.
07:50 ಇಲ್ಲಿ ಒಂದೇ ಪಾರಾಮೀಟರ್ ಅನ್ನು ಪಾಸ್ ಮಾಡುತ್ತೇವೆ ಎಂದೆಣಿಸಿ.
07:55 ನಾಲ್ಕನ್ನು ಡಿಲೀಟ್ ಮಾಡಿ.
07:56 Save ಒತ್ತಿ.
07:58 ಟರ್ಮಿನಲ್ ಗೆ ಹಿಂತಿರುಗಿ.
08:00 ಕಂಪೈಲ್ ಮಾಡೋಣ.
08:01 too few arguments to function ಇಂಟ್ add ಇಂಟ್ ಇಂಟ್ ಎಂದು ಹತ್ತನೇ ಸಾಲಿನಲ್ಲಿ ಎರರ್ ಅನ್ನು ನೋಡಬಹುದು,
08:11 ಪ್ರೊಗ್ರಾಮ್ ಗೆ ಹಿಂತಿರುಗಿ.
08:14 ಇಲ್ಲಿ ಇಂಟ್ a ಮತ್ತು ಇಂಟ್ b ಎಂದು ಎರಡು ಪ್ಯಾರಾಮೀಟರ್ ಇರುವುದನ್ನು ನೋಡಬಹುದು.
08:22 ಮತ್ತು, ಇಲ್ಲಿ ನಾವು ಒಂದೇ ಪಾರಾಮೀಟರ್ ಅನ್ನು ಪಾಸ್ ಮಾಡುತ್ತಿದ್ದೇವೆ.
08:25 ಹಾಗಾಗಿ ಇದು ಎರರ್ ಕೊಡುತ್ತಿದೆ.
08:27 ಎರರ್ ಅನ್ನು ಸರಿಪಡಿಸೋಣ.
08:29 ನಾಲ್ಕನ್ನು ಟೈಪ್ ಮಾಡಿ.
08:31 Save ಒತ್ತಿ.
08:34 ಟರ್ಮಿನಲ್ ಗೆ ಹಿಂತಿರುಗಿ.
08:36 ಮತ್ತೆ ಎಕ್ಸಿಕ್ಯೂಟ್ ಮಾಡೋಣ.
08:39 ಹೌದು ಇದು ಕೆಲಸ ಮಾಡುತ್ತಿದೆ.
08:42 ನಮ್ಮ ಸ್ಲೈಡ್ ಗೆ ಹಿಂತಿರುಗಿ.
08:44 ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು
08:49 ಫಂಕ್ಷನ್
08:50 ಫಂಕ್ಷನ್ ನ ಸಿಂಟಾಕ್ಸ್
08:51 ಫಂಕ್ಷನ್ ವಿತೌಟ್ ಆರ್ಗ್ಯುಮೆಂಟ್ಸ್
08:53 ಉದಾಹರಣೆಗೆ ವಾಯ್ಡ್ ad, ಮತ್ತು
08:55 ಫಂಕ್ಷನ್ ವಿತ್ ಆರ್ಗ್ಯುಮೆಂಟ್ಸ್
08:57 ಉದಾಹರಣೆಗೆ ಇಂಟ್ add ಇಂಟ್ a ಇಂಟ್ b.
09:02 ಅಸೈನ್ಮೆಂಟ್ ಆಗಿ, ಒಂದು ಸಂಖ್ಯೆಯ ಸ್ಕ್ವೇರ್ ಅನ್ನು ಕಂಡುಹಿಡಿಯಲು ಪ್ರೊಗ್ರಾಮ್ ಬರೆಯಿರಿ.
09:07 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
09:11 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
09:14 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
09:18 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
09:21 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
09:24 ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
09:28 ಹೆಚ್ಚಿನ ಮಾಹಿತಿಗಾಗಿ, ಕಾಂಟಾಕ್ಟ್ ಆಟ್ (at)ಸ್ಪೋಕನ್ ಹೈಫನ್ (-) ಟ್ಯುಟೋರಿಯಲ್ ಡಾಟ್ ಆರ್ಗ್ ಗೆ ಬರೆಯಿರಿ.
09:35 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
09:40 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
09:47 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
09:52 ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal