Difference between revisions of "Firefox/C3/Popups/Kannada"

From Script | Spoken-Tutorial
Jump to: navigation, search
 
Line 3: Line 3:
 
|''' Narration'''
 
|''' Narration'''
 
|-
 
|-
||0:00
+
||00:00
 
||ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ.  
 
||ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ.  
 
|-
 
|-
||0:07
+
||00:07
 
||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು  
 
||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು  
 
|-
 
|-
||0:13
+
||00:13
 
||ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ.  
 
||ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ.  
 
|-
 
|-
||0:15
+
||00:15
 
||ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ.
 
||ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ.
 
|-
 
|-
||0:21
+
||00:21
 
||ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ.
 
||ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ.
 
|-
 
|-
||0:27
+
||00:27
 
||ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್).
 
||ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್).
 
|-
 
|-
||0:37
+
||00:37
 
||ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ.
 
||ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ.
 
|-
 
|-
||0:42
+
||00:42
 
||ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ.  
 
||ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ.  
 
|-
 
|-
||0:50
+
||00:50
 
||ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.  
 
||ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.  
 
|-
 
|-
||0:53
+
||00:53
 
||URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ.  
 
||URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ.  
 
|-
 
|-
||1:01
+
||01:01
 
||Enter (ಎಂಟರ್) ಕೀಯನ್ನು ಒತ್ತಿರಿ.
 
||Enter (ಎಂಟರ್) ಕೀಯನ್ನು ಒತ್ತಿರಿ.
 
|-
 
|-
||1:03
+
||01:03
 
||ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ.
 
||ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ.
 
|-
 
|-
||1:07
+
||01:07
 
||‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
||‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||1:12
+
||01:12
 
||ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ.  
 
||ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ.  
 
|-
 
|-
||1:20
+
||01:20
 
||Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ.  
 
||Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ.  
 
|-
 
|-
||1:22
+
||01:22
 
||ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ?  
 
||ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ?  
 
|-
 
|-
||1:28
+
||01:28
 
||ಫೈರ್ ಫಾಕ್ಸ್, ಪಾಪ್ ಅಪ್ಸ್ ಮತ್ತು ಪಾಪ್ ಅಂಡರ್ಸ್ ಇವೆರಡನ್ನೂ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು.  
 
||1:37
+
||01:37
 
||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ.
 
||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ.
 
|-
 
|-
||1:43
+
||01:43
 
||Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.  
 
||Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||1:48
+
||01:48
 
||Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ.  
 
||Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ.  
 
|-
 
|-
||1:53
+
||01:53
 
||ಇಲ್ಲದಿದ್ದಲ್ಲಿ, ಅದನ್ನು ನೀವು  ಆಯ್ಕೆಮಾಡಿ.  
 
||ಇಲ್ಲದಿದ್ದಲ್ಲಿ, ಅದನ್ನು ನೀವು  ಆಯ್ಕೆಮಾಡಿ.  
 
|-
 
|-
||1:56
+
||01:56
 
||ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  
 
||ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  
 
|-
 
|-
||2:02
+
||02:02
 
||ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್)  ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು.  
 
||ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್)  ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು.  
 
|-
 
|-
||2:09
+
||02:09
 
||ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು.  
 
||ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು.  
 
|-
 
|-
||2:12
+
||02:12
 
||ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್).  
 
||ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್).  
 
|-
 
|-
||2:17
+
||02:17
 
||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ.  
 
||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ.  
 
|-
 
|-
||2:20
+
||02:20
 
||ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ.
 
||ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ.
 
|-
 
|-
||2:26
+
||02:26
 
||ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
||ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||2:34
+
||02:34
 
||ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.  
 
||ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.  
 
|-
 
|-
||2:37
+
||02:37
 
||Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ.  
 
||Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ.  
 
|-
 
|-
||2:44
+
||02:44
 
||Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ.
 
||Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||2:46
+
||02:46
 
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ.  
 
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
||2:50
+
||02:50
 
||preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ.  
 
||preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
||2:55
+
||02:55
 
||ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ.
 
||ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ.
 
|-
 
|-
||3:01
+
||03:01
 
||ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ.  
 
||ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ.  
 
|-
 
|-
||3:09
+
||03:09
 
||‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
||‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||3:12
+
||03:12
 
||ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ.
 
||ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ.
 
|-
 
|-
||3:15
+
||03:15
 
||ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ!
 
||ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ!
 
|-
 
|-
||3:20
+
||03:20
 
||ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ.  
 
||ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ.  
 
|-
 
|-
||3:24
+
||03:24
 
||ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ.  
 
||ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ.  
 
|-
 
|-
||3:30
+
||03:30
 
||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ.  
 
||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ.  
 
|-
 
|-
||3:33
+
||03:33
 
||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ.
 
||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ.
 
|-
 
|-
||3:39
+
||03:39
 
||Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ.  
 
||Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ.  
 
|-
 
|-
||3:44
+
||03:44
 
||Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ.  
 
||Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ.  
 
|-
 
|-
||3:49
+
||03:49
 
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.  
 
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.  
 
|-
 
|-
||3:53
+
||03:53
 
||ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ.  
 
||ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ.  
 
|-
 
|-
||4:00
+
||04:00
 
||ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ.
 
||ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ.
 
|-
 
|-
||4:04
+
||04:04
 
||ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.  
 
||ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||4:08
+
||04:08
 
||ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು.
 
||ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು.
 
|-
 
|-
||4:12
+
||04:12
 
||ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ.  
 
||ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ.  
 
|-
 
|-
||4:18
+
||04:18
 
||ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್.  
 
||ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್.  
 
|-
 
|-
||4:23
+
||04:23
 
||ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ.  
 
||ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ.  
 
|-
 
|-
||4:27
+
||04:27
 
||ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ.
 
||ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ.
 
ಅಷ್ಟೆ!  
 
ಅಷ್ಟೆ!  
 
|-
 
|-
||4:30
+
||04:30
 
||ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ.  
 
||ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ.  
 
|-
 
|-
||4:36
+
||04:36
 
||ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ.  
 
||ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ.  
 
|-
 
|-
||4:40
+
||04:40
 
||ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ.  
 
||ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ.  
 
|-
 
|-
||4:46
+
||04:46
 
||ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ .  
 
||ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ .  
 
|-
 
|-
||4:54
+
||04:54
 
||ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ.  
 
||ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ.  
 
|-
 
|-
||4:58
+
||04:58
 
||Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ.
 
||Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ.
 
|-
 
|-
||5:00
+
||05:00
 
||Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.  
 
||Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.  
 
|-
 
|-
||5:04
+
||05:04
 
||ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ.  
 
||ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ.  
 
|-
 
|-
||5:09
+
||05:09
 
||ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ.  
 
||ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ.  
 
|-
 
|-
||5:12
+
||05:12
 
||Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ.  
 
||Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ.  
 
|-
 
|-
||5:17
+
||05:17
 
||ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
||ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||5:21
+
||05:21
 
||ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ..  
 
||ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ..  
 
|-
 
|-
||5:25
+
||05:25
 
||ನಾವೀಗ ಪ್ರಿಂಟ್ ಮಾಡುವುದಿಲ್ಲ.  
 
||ನಾವೀಗ ಪ್ರಿಂಟ್ ಮಾಡುವುದಿಲ್ಲ.  
 
|-
 
|-
||5:28
+
||05:28
 
||ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ.
 
||ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ.
 
|-
 
|-
||5:32
+
||05:32
 
||ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು.  
 
||ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು.  
 
|-
 
|-
||5:35
+
||05:35
 
||ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ.  
 
||ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ.  
 
|-
 
|-
||5:40
+
||05:40
 
||Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ.  
 
||Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
||5:44
+
||05:44
 
||ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ.  
 
||ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ.  
 
|-
 
|-
||5:50
+
||05:50
 
||OK ಬಟನ್ ಅನ್ನು ಕ್ಲಿಕ್ ಮಾಡಿ.  
 
||OK ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
||5:53
+
||05:53
 
||ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ.  
 
||ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ.  
 
|-
 
|-
||6:01
+
||06:01
 
||ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ.
 
||ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ.
 
|-
 
|-
||6:04
+
||06:04
 
|| ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|| ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||6:10
+
||06:10
 
||ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು.  
 
||ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು.  
 
|-
 
|-
||6:16
+
||06:16
 
||Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
 
||Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||6:22
+
||06:22
 
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ.  
 
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||6:27
+
||06:27
 
||ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು.  
 
||ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು.  
 
|-
 
|-
||6:32
+
||06:32
 
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.  
 
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.  
 
|-
 
|-
||6:36
+
||06:36
 
||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು,
 
||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು,
 
|-
 
|-
||6:41
+
||06:41
 
||ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ.
 
||ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ.
 
|-
 
|-
||6:43
+
||06:43
 
||ಇಲ್ಲಿ ನಿಮಗಾಗಿ ಅಭ್ಯಾಸವಿದೆ.  
 
||ಇಲ್ಲಿ ನಿಮಗಾಗಿ ಅಭ್ಯಾಸವಿದೆ.  
 
|-
 
|-
||6:46
+
||06:46
 
||ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ.
 
||ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ.
 
|-
 
|-
||6:59
+
||06:59
 
||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.  
 
||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.  
 
|-
 
|-
||7:02
+
||07:02
 
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.   
 
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.   
 
|-
 
|-
||7:05
+
||07:05
 
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
|-
 
|-
||7:10
+
||07:10
 
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
 
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
 
|-
 
|-
||7:15
+
||07:15
 
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
||7:18
+
||07:18
 
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
||7:25
+
||07:25
 
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
||7:29
+
||07:29
 
||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
||7:38
+
||07:38
 
||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ
 
||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ
 
http://spoken-tutorial.org/NMEICT-Intro.
 
http://spoken-tutorial.org/NMEICT-Intro.
 
|-
 
|-
||7:48
+
||07:48
 
||ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
 
||ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
 
ಸಹಯೊಗಕ್ಕಾಗಿ ಧನ್ಯವಾದಗಳು
 
ಸಹಯೊಗಕ್ಕಾಗಿ ಧನ್ಯವಾದಗಳು

Latest revision as of 12:45, 11 July 2014

Time Narration
00:00 ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ.
00:07 ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು
00:13 ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ.
00:15 ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ.
00:21 ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ.
00:27 ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್).
00:37 ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ.
00:42 ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ.
00:50 ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
00:53 URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ.
01:01 Enter (ಎಂಟರ್) ಕೀಯನ್ನು ಒತ್ತಿರಿ.
01:03 ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ.
01:07 ‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
01:12 ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ.
01:20 Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ.
01:22 ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ?
01:28 ಫೈರ್ ಫಾಕ್ಸ್, ಪಾಪ್ ಅಪ್ಸ್ ಮತ್ತು ಪಾಪ್ ಅಂಡರ್ಸ್ ಇವೆರಡನ್ನೂ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು.
01:37 ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ.
01:43 Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:48 Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ.
01:53 ಇಲ್ಲದಿದ್ದಲ್ಲಿ, ಅದನ್ನು ನೀವು ಆಯ್ಕೆಮಾಡಿ.
01:56 ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
02:02 ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್) ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು.
02:09 ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು.
02:12 ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್).
02:17 Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ.
02:20 ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ.
02:26 ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
02:34 ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
02:37 Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ.
02:44 Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ.
02:46 ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ.
02:50 preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ.
02:55 ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ.
03:01 ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ.
03:09 ‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:12 ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ.
03:15 ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ!
03:20 ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ.
03:24 ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ.
03:30 Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ.
03:33 ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ.
03:39 Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ.
03:44 Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ.
03:49 ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.
03:53 ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ.
04:00 ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ.
04:04 ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
04:08 ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು.
04:12 ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ.
04:18 ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್.
04:23 ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ.
04:27 ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ.

ಅಷ್ಟೆ!

04:30 ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ.
04:36 ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ.
04:40 ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ.
04:46 ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ .
04:54 ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ.
04:58 Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ.
05:00 Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.
05:04 ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ.
05:09 ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ.
05:12 Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
05:17 ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:21 ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ..
05:25 ನಾವೀಗ ಪ್ರಿಂಟ್ ಮಾಡುವುದಿಲ್ಲ.
05:28 ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ.
05:32 ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು.
05:35 ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ.
05:40 Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ.
05:44 ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ.
05:50 OK ಬಟನ್ ಅನ್ನು ಕ್ಲಿಕ್ ಮಾಡಿ.
05:53 ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ.
06:01 ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ.
06:04 ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:10 ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು.
06:16 Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:22 ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ.
06:27 ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು.
06:32 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.
06:36 ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು,
06:41 ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ.
06:43 ಇಲ್ಲಿ ನಿಮಗಾಗಿ ಅಭ್ಯಾಸವಿದೆ.
06:46 ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ.
06:59 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
07:02 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
07:05 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
07:10 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:15 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:18 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:25 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
07:29 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:38 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ

http://spoken-tutorial.org/NMEICT-Intro.

07:48 ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.

ಸಹಯೊಗಕ್ಕಾಗಿ ಧನ್ಯವಾದಗಳು

Contributors and Content Editors

PoojaMoolya, Pratik kamble, Vasudeva ahitanal