Difference between revisions of "Java/C2/Getting-started-java-Installation/Kannada"
From Script | Spoken-Tutorial
Line 7: | Line 7: | ||
|- | |- | ||
− | | 00 | + | | 00:01 |
|ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | |ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
|- | |- | ||
− | | 00 | + | | 00:07 |
|ಈ ಟ್ಯುಟೋರಿಯಲ್ ನಲ್ಲಿ ನಾವು, | |ಈ ಟ್ಯುಟೋರಿಯಲ್ ನಲ್ಲಿ ನಾವು, | ||
|- | |- | ||
− | | 00 | + | | 00:09 |
|ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು, | |ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು, | ||
|- | |- | ||
− | | 00 | + | | 00:13 |
|ಜಾವಾ ಏಕೆ? | |ಜಾವಾ ಏಕೆ? | ||
|- | |- | ||
− | | 00 | + | | 00:14 |
|ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ. | |ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ. | ||
|- | |- | ||
− | | 00 | + | | 00:17 |
|ಇಲ್ಲಿ ನಾವು, | |ಇಲ್ಲಿ ನಾವು, | ||
|- | |- | ||
− | | 00 | + | | 00:19 |
|Ubuntu 11.10 ರಲ್ಲಿ, | |Ubuntu 11.10 ರಲ್ಲಿ, | ||
|- | |- | ||
− | | 00 | + | | 00:21 |
|Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ. | |Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ. | ||
|- | |- | ||
− | | 00 | + | | 00:26 |
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. | |ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. | ||
|- | |- | ||
− | |00 | + | |00:31 |
|ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. | |ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. | ||
|- | |- | ||
− | |00 | + | |00:35 |
|ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ. | |ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ. | ||
|- | |- | ||
− | |00 | + | |00:43 |
|ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ. | |ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ. | ||
|- | |- | ||
− | | 00 | + | | 00:51 |
|ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. | |ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. | ||
|- | |- | ||
− | | 00 | + | | 00:57 |
|JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ. | |JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ. | ||
|- | |- | ||
− | | 01 | + | | 01:02 |
|ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ. | |ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ. | ||
|- | |- | ||
− | | 01 | + | | 01:07 |
|ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು. | |ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು. | ||
|- | |- | ||
− | | 01 | + | | 01:10 |
|ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು. | |ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು. | ||
|- | |- | ||
− | | 01 | + | | 01:14 |
|ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ. | |ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ. | ||
|- | |- | ||
− | | 01 | + | | 01:19 |
|ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ. | |ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ. | ||
|- | |- | ||
− | | 01 | + | | 01:25 |
|ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು. | |ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು. | ||
|- | |- | ||
− | | 01 | + | | 01:28 |
|Dash home ನ ಮೇಲೆ ಕ್ಲಿಕ್ ಮಾಡಿ. | |Dash home ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | |01 | + | |01:31 |
|ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ. | |ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ. | ||
|- | |- | ||
− | |01 | + | |01:35 |
|ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ. | |ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ. | ||
|- | |- | ||
− | | 01 | + | | 01:38 |
|ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ. | |ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 01 | + | | 01:42 |
|ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ. | |ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ. | ||
|- | |- | ||
− | | 01 | + | | 01:47 |
|ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ. | |ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | | 01 | + | | 01:56 |
|ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ. | |ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ. | ||
|- | |- | ||
− | | 02 | + | | 02:03 |
|ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ. | |ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ. | ||
|- | |- | ||
− | |02 | + | |02:08 |
|ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ. | |ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ. | ||
|- | |- | ||
− | | 02 | + | | 02:13 |
|ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ. | |ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 02 | + | | 02:17 |
|ನಂತರ Apply ನ ಮೇಲೆ ಕ್ಲಿಕ್ ಮಾಡಿ. | |ನಂತರ Apply ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | |02 | + | |02:20 |
|ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ. | |ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ. | ||
|- | |- | ||
− | |02 | + | |02:24 |
|ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. | |ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. | ||
|- | |- | ||
− | |02 | + | |02:30 |
|ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. | |ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. | ||
|- | |- | ||
− | | 02 | + | | 02:38 |
|ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ. | |ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ. | ||
|- | |- | ||
− | | 02 | + | | 02:48 |
|ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ. | |ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ. | ||
|- | |- | ||
− | | 02 | + | | 02:52 |
|ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ. | |ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ. | ||
|- | |- | ||
− | |03 | + | |03:03 |
|ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ. | |ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ. | ||
|- | |- | ||
− | | 03 | + | | 03:06 |
|ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ. | |ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ. | ||
|- | |- | ||
− | | 03 | + | | 03:15 |
|jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ. | |jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ. | ||
|- | |- | ||
− | | 03 | + | | 03:20 |
|ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ. | |ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ. | ||
|- | |- | ||
− | | 03 | + | | 03:26 |
|ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ. | |ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ. | ||
|- | |- | ||
− | | 03 | + | | 03:30 |
|ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ. | |ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ. | ||
|- | |- | ||
− | | 03 | + | | 03:35 |
|ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ. | |ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ. | ||
|- | |- | ||
− | | 03 | + | | 03:42 |
|ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ. | |ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ. | ||
|- | |- | ||
− | | 03 | + | | 03:45 |
|ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ. | |ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ. | ||
|- | |- | ||
− | | 03 | + | | 03:53 |
|ಈಗ ಟರ್ಮಿನಲ್ ಗೆ ಹಿಂತಿರುಗೋಣ. | |ಈಗ ಟರ್ಮಿನಲ್ ಗೆ ಹಿಂತಿರುಗೋಣ. | ||
|- | |- | ||
− | | 03 | + | | 03:57 |
|ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ. | |ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ. | ||
|- | |- | ||
− | | 04 | + | | 04:03 |
|ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ. | |ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ. | ||
|- | |- | ||
− | | 04 | + | | 04:07 |
|ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ. | |ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ. | ||
|- | |- | ||
− | | 04 | + | | 04:19 |
|ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ. | |ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ. | ||
|- | |- | ||
− | | 04 | + | | 04:21 |
|Enter ಒತ್ತಿ. | |Enter ಒತ್ತಿ. | ||
|- | |- | ||
− | | 04 | + | | 04:25 |
|ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ. | |ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ. | ||
|- | |- | ||
− | | 04 | + | | 04:27 |
|java space TestProgram ಎಂದು ಟೈಪ್ ಮಾಡಿ Enter ಒತ್ತಿ. | |java space TestProgram ಎಂದು ಟೈಪ್ ಮಾಡಿ Enter ಒತ್ತಿ. | ||
|- | |- | ||
− | | 04 | + | | 04:35 |
|We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. | |We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. | ||
|- | |- | ||
− | | 04 | + | | 04:44 |
|ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ. | |ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ. | ||
|- | |- | ||
− | |04 | + | |04:48 |
|ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ. | |ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ. | ||
|- | |- | ||
− | | 04 | + | | 04:51 |
|ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ. | |ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ. | ||
|- | |- | ||
− | | 04 | + | | 04:55 |
|ಜಾವಾ ಎಂಬುದು ತುಂಬಾ ಸರಳವಾಗಿದೆ. | |ಜಾವಾ ಎಂಬುದು ತುಂಬಾ ಸರಳವಾಗಿದೆ. | ||
|- | |- | ||
− | | 04 | + | | 04:57 |
|ಜಾವಾ ಎಂಬುದು ವಸ್ತು ಆಧಾರಿತವಾಗಿದೆ. | |ಜಾವಾ ಎಂಬುದು ವಸ್ತು ಆಧಾರಿತವಾಗಿದೆ. | ||
|- | |- | ||
− | | 04 | + | | 04:59 |
|ಇದು platform independent ಆಗಿದೆ. | |ಇದು platform independent ಆಗಿದೆ. | ||
|- | |- | ||
− | | 05 | + | | 05:01 |
|ಇದು ಸುರಕ್ಷಿತವಾಗಿದೆ. | |ಇದು ಸುರಕ್ಷಿತವಾಗಿದೆ. | ||
|- | |- | ||
− | | 05 | + | | 05:02 |
|ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ. | |ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ. | ||
|- | |- | ||
− | | 05 | + | | 05:04 |
|ಜಾವಾ ಎಂಬುದು multi – threaded ಆಗಿದೆ. | |ಜಾವಾ ಎಂಬುದು multi – threaded ಆಗಿದೆ. | ||
|- | |- | ||
− | | 05 | + | | 05:07 |
|ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ. | |ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ. | ||
|- | |- | ||
− | | 05 | + | | 05:11 |
|JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ. | |JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ. | ||
|- | |- | ||
− | | 05 | + | | 05:18 |
|JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. | |JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. | ||
|- | |- | ||
− | | 05 | + | | 05:22 |
|Java Applets (ಜಾವಾ ಆಪ್ಲೆಟ್ಸ್) : ಇದು ವೆಬ್ ಎಪ್ಲಿಕೇಶನ್ ಗೆ ಸಂವಹನಕಾರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. | |Java Applets (ಜಾವಾ ಆಪ್ಲೆಟ್ಸ್) : ಇದು ವೆಬ್ ಎಪ್ಲಿಕೇಶನ್ ಗೆ ಸಂವಹನಕಾರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. | ||
|- | |- | ||
− | | 05 | + | | 05:28 |
|J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಅನ್ನು ಉಪಯೋಗಿಸುತ್ತವೆ. | |J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಅನ್ನು ಉಪಯೋಗಿಸುತ್ತವೆ. | ||
|- | |- | ||
− | | 05 | + | | 05:33 |
|ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ. | |ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ. | ||
|- | |- | ||
− | | 05 | + | | 05:38 |
|JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ. | |JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ. | ||
|- | |- | ||
− | | 05 | + | | 05:43 |
|ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. | |ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. | ||
|- | |- | ||
− | | 05 | + | | 05:47 |
|Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. | |Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. | ||
|- | |- | ||
− | | 05 | + | | 05:53 |
|ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ, | |ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ, | ||
|- | |- | ||
− | | 05 | + | | 05:56 |
|ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು, | |ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು, | ||
|- | |- | ||
− | | 05 | + | | 05:59 |
|ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು, | |ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು, | ||
|- | |- | ||
− | | 06 | + | | 06:02 |
|ಜಾವಾ ದ ಬಳಕೆಯಿಂದಾಗುವ ಲಾಭಗಳು, | |ಜಾವಾ ದ ಬಳಕೆಯಿಂದಾಗುವ ಲಾಭಗಳು, | ||
|- | |- | ||
− | | 06 | + | | 06:04 |
|ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು. | |ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು. | ||
|- | |- | ||
− | | 06 | + | | 06:08 |
|ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. | |ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. | ||
|- | |- | ||
− | | 06 | + | | 06:14 |
|ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. | |ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | | 06 | + | | 06:17 |
|ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. | |ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. | ||
|- | |- | ||
− | | 06 | + | | 06:22 |
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | ||
|- | |- | ||
− | | 06 | + | | 06:27 |
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | | 06 | + | | 06:30 |
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | | 06 | + | | 06:36 |
|ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | |ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | | 06 | + | | 06:41 |
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | | 06 | + | | 06:47 |
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | ||
|- | |- | ||
− | | 06 | + | | 06:58 |
|ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. | |ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. | ||
|- | |- | ||
− | | 07 | + | | 07:01 |
| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ. | | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ. | ||
ಧನ್ಯವಾದಗಳು. | ಧನ್ಯವಾದಗಳು. |
Revision as of 14:27, 23 June 2014
Time | Narration
|
00:01 | ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
|
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು, |
00:13 | ಜಾವಾ ಏಕೆ? |
00:14 | ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ. |
00:17 | ಇಲ್ಲಿ ನಾವು, |
00:19 | Ubuntu 11.10 ರಲ್ಲಿ, |
00:21 | Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ. |
00:26 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
|
00:31 | ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. |
00:35 | ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ. |
00:43 | ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ. |
00:51 | ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. |
00:57 | JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ. |
01:02 | ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ. |
01:07 | ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು. |
01:10 | ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು.
|
01:14 | ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ. |
01:19 | ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ. |
01:25 | ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು. |
01:28 | Dash home ನ ಮೇಲೆ ಕ್ಲಿಕ್ ಮಾಡಿ. |
01:31 | ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ.
|
01:35 | ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ. |
01:38 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ. |
01:42 | ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ. |
01:47 | ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ.
|
01:56 | ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ. |
02:03 | ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ.
|
02:08 | ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ.
|
02:13 | ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ.
|
02:17 | ನಂತರ Apply ನ ಮೇಲೆ ಕ್ಲಿಕ್ ಮಾಡಿ. |
02:20 | ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ. |
02:24 | ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. |
02:30 | ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
02:38 | ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ. |
02:48 | ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ. |
02:52 | ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ. |
03:03 | ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ. |
03:06 | ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ.
|
03:15 | jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ.
|
03:20 | ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ. |
03:26 | ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ. |
03:30 | ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ. |
03:35 | ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ. |
03:42 | ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ. |
03:45 | ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ. |
03:53 | ಈಗ ಟರ್ಮಿನಲ್ ಗೆ ಹಿಂತಿರುಗೋಣ. |
03:57 | ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ. |
04:03 | ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ. |
04:07 | ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ. |
04:19 | ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ. |
04:21 | Enter ಒತ್ತಿ. |
04:25 | ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ. |
04:27 | java space TestProgram ಎಂದು ಟೈಪ್ ಮಾಡಿ Enter ಒತ್ತಿ. |
04:35 | We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. |
04:44 | ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ. |
04:48 | ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ. |
04:51 | ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ. |
04:55 | ಜಾವಾ ಎಂಬುದು ತುಂಬಾ ಸರಳವಾಗಿದೆ. |
04:57 | ಜಾವಾ ಎಂಬುದು ವಸ್ತು ಆಧಾರಿತವಾಗಿದೆ. |
04:59 | ಇದು platform independent ಆಗಿದೆ. |
05:01 | ಇದು ಸುರಕ್ಷಿತವಾಗಿದೆ. |
05:02 | ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ. |
05:04 | ಜಾವಾ ಎಂಬುದು multi – threaded ಆಗಿದೆ. |
05:07 | ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ. |
05:11 | JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ. |
05:18 | JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. |
05:22 | Java Applets (ಜಾವಾ ಆಪ್ಲೆಟ್ಸ್) : ಇದು ವೆಬ್ ಎಪ್ಲಿಕೇಶನ್ ಗೆ ಸಂವಹನಕಾರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. |
05:28 | J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಅನ್ನು ಉಪಯೋಗಿಸುತ್ತವೆ. |
05:33 | ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ. |
05:38 | JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ. |
05:43 | ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
05:47 | Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
05:53 | ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ, |
05:56 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು, |
05:59 | ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು, |
06:02 | ಜಾವಾ ದ ಬಳಕೆಯಿಂದಾಗುವ ಲಾಭಗಳು, |
06:04 | ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು. |
06:08 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
06:14 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
06:17 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
06:22 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
|
06:27 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06:30 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
|
06:36 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:41 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
|
06:47 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
06:58 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:01 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |