Difference between revisions of "Java/C2/Getting-started-java-Installation/Kannada"
From Script | Spoken-Tutorial
Line 58: | Line 58: | ||
|- | |- | ||
| 00.51 | | 00.51 | ||
− | | | + | |ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. |
|- | |- | ||
| 00.57 | | 00.57 | ||
− | | | + | |JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ. |
|- | |- | ||
| 01.02 | | 01.02 | ||
− | | | + | |ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ. |
|- | |- | ||
| 01.07 | | 01.07 | ||
− | | | + | |ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು. |
|- | |- | ||
| 01.10 | | 01.10 | ||
− | | | + | |ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು. |
|- | |- | ||
| 01.14 | | 01.14 | ||
− | | | + | |ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ. |
|- | |- | ||
| 01.19 | | 01.19 | ||
− | | | + | |ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ. |
|- | |- | ||
| 01.25 | | 01.25 | ||
− | | | + | |ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು. |
|- | |- | ||
| 01.28 | | 01.28 | ||
− | | | + | |Dash home ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01.31 | |01.31 | ||
− | | | + | |ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ. |
|- | |- | ||
|01.35 | |01.35 | ||
− | | | + | |ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ. |
|- | |- | ||
| 01.38 | | 01.38 | ||
− | | | + | |ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 01.42 | | 01.42 | ||
− | | | + | |ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ. |
|- | |- | ||
| 01.47 | | 01.47 | ||
− | | | + | |ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
| 01.56 | | 01.56 | ||
− | | | + | |ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ. |
|- | |- | ||
| 02.03 | | 02.03 | ||
− | | | + | |ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ. |
|- | |- | ||
|02.08 | |02.08 | ||
− | | | + | |ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ. |
|- | |- | ||
| 02.13 | | 02.13 | ||
− | | | + | |ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 02.17 | | 02.17 | ||
− | | | + | |ನಂತರ Apply ನ ಮೇಲೆ ಕ್ಲಿಕ್ ಮಾಡಿ. |
|- | |- | ||
|02.20 | |02.20 | ||
− | | | + | |ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ. |
|- | |- | ||
|02.24 | |02.24 | ||
− | | | + | |ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. |
|- | |- | ||
|02.30 | |02.30 | ||
− | | | + | |ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
− | + | ||
− | + | ||
− | + | ||
|- | |- | ||
| 02.38 | | 02.38 | ||
− | | | + | |ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ. |
|- | |- | ||
| 02.48 | | 02.48 | ||
− | | | + | |ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ. |
|- | |- | ||
| 02.52 | | 02.52 | ||
− | | | + | |ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ. |
|- | |- | ||
|03.03 | |03.03 | ||
− | | | + | |ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ. |
|- | |- | ||
| 03.06 | | 03.06 | ||
− | | | + | |ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
| 03.15 | | 03.15 | ||
− | | | + | |jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ. |
|- | |- | ||
| 03.20 | | 03.20 | ||
− | | | + | |ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ. |
|- | |- | ||
| 03.26 | | 03.26 | ||
− | | | + | |ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ. |
|- | |- | ||
| 03.30 | | 03.30 | ||
− | | | + | |ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ. |
|- | |- | ||
| 03.35 | | 03.35 | ||
− | | | + | |ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ. |
|- | |- | ||
| 03.42 | | 03.42 | ||
− | | | + | |ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ. |
|- | |- | ||
| 03.45 | | 03.45 | ||
− | | | + | |ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ. |
|- | |- | ||
| 03.53 | | 03.53 | ||
− | | | + | |ಈಗ ಟರ್ಮಿನಲ್ ಗೆ ಹಿಂತಿರುಗೋಣ. |
|- | |- | ||
| 03.57 | | 03.57 | ||
− | | | + | |ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ. |
|- | |- | ||
| 04.03 | | 04.03 | ||
− | | | + | |ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ. |
|- | |- | ||
| 04.07 | | 04.07 | ||
− | | | + | |ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ. |
|- | |- | ||
| 04.19 | | 04.19 | ||
− | | | + | |ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ. |
|- | |- | ||
| 04.21 | | 04.21 | ||
− | | | + | |Enter ಒತ್ತಿ. |
|- | |- | ||
| 04.25 | | 04.25 | ||
− | | | + | |ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ. |
|- | |- | ||
| 04.27 | | 04.27 | ||
− | | | + | |java space TestProgram ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
| 04.35 | | 04.35 | ||
− | | | + | |We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. |
|- | |- | ||
| 04.44 | | 04.44 | ||
− | | | + | |ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ. |
|- | |- | ||
|04.48 | |04.48 | ||
− | | | + | |ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ. |
|- | |- | ||
| 04.51 | | 04.51 | ||
− | | | + | |ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ. |
|- | |- | ||
| 04.55 | | 04.55 | ||
− | | | + | |ಜಾವಾ ಎಂಬುದು ತುಂಬಾ ಸರಳವಾಗಿದೆ. |
|- | |- | ||
| 04.57 | | 04.57 | ||
− | | | + | |ಜಾವಾ ಎಂಬುದು ವಸ್ತು ಆಧಾರಿತವಾಗಿದೆ. |
|- | |- | ||
Line 264: | Line 261: | ||
|- | |- | ||
| 05.01 | | 05.01 | ||
− | | | + | |ಇದು ಸುರಕ್ಷಿತವಾಗಿದೆ. |
|- | |- | ||
| 05.02 | | 05.02 | ||
− | | | + | |ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ. |
|- | |- | ||
Line 276: | Line 273: | ||
|- | |- | ||
| 05.07 | | 05.07 | ||
− | | | + | |ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ. |
|- | |- | ||
| 05.11 | | 05.11 | ||
− | | | + | |JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ. |
|- | |- | ||
| 05.18 | | 05.18 | ||
− | | JSP | + | |JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. |
|- | |- | ||
| 05.22 | | 05.22 | ||
− | | | + | |Java Applets (ಜಾವಾ ಆಪ್ಲೆಟ್ಸ್) : ಇದು It is used to provide interactive features to web applications. |
|- | |- | ||
| 05.28 | | 05.28 | ||
− | | | + | |J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಉಅನ್ನು ಉಪಯೋಗಿಸುತ್ತವೆ. |
|- | |- | ||
| 05.33 | | 05.33 | ||
− | | | + | |ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ. |
|- | |- | ||
| 05.38 | | 05.38 | ||
− | | | + | |JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ. |
|- | |- | ||
| 05.43 | | 05.43 | ||
− | | | + | |ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
|- | |- | ||
| 05.47 | | 05.47 | ||
− | | | + | |Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
|- | |- | ||
| 05.53 | | 05.53 | ||
− | | | + | |ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ, |
|- | |- | ||
| 05.56 | | 05.56 | ||
− | | | + | |ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು, |
|- | |- | ||
| 05.59 | | 05.59 | ||
− | | | + | |ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು, |
|- | |- | ||
| 06.02 | | 06.02 | ||
− | | | + | |ಜಾವಾ ದ ಬಳಕೆಯಿಂದಾಗುವ ಲಾಭಗಳು, |
|- | |- | ||
| 06.04 | | 06.04 | ||
− | | | + | |ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು. |
|- | |- | ||
| 06.08 | | 06.08 | ||
− | | | + | |ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
|- | |- | ||
| 06.14 | | 06.14 | ||
− | | | + | |ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
|- | |- | ||
| 06.17 | | 06.17 | ||
− | | | + | |ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
|- | |- | ||
| 06.22 | | 06.22 | ||
− | | | + | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
− | + | ||
− | + | ||
− | + | ||
− | + | ||
|- | |- | ||
| 06.27 | | 06.27 | ||
− | | | + | |ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
| 06.30 | | 06.30 | ||
− | | | + | |ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
|- | |- | ||
| 06.36 | | 06.36 | ||
− | | | + | |ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
|- | |- | ||
| 06.41 | | 06.41 | ||
− | | | + | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
|- | |- | ||
| 06.47 | | 06.47 | ||
− | | | + | | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
− | + | ||
− | + | ||
− | + | ||
− | + | ||
|- | |- | ||
| 06.58 | | 06.58 | ||
− | | | + | |ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
|- | |- | ||
| 07.01 | | 07.01 | ||
− | | | + | | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ. |
− | + | ಧನ್ಯವಾದಗಳು. | |
− | + | ||
− | + |
Revision as of 12:29, 2 June 2014
Time | Narration
|
00.01 | ಜಾವಾ ಇನ್ಸ್ಟಾಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
|
00.07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00.09 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು, |
00.13 | ಜಾವಾ ಏಕೆ? |
00.14 | ಜಾವಾ ದಲ್ಲಿನ ವಿಧಗಳು ಹಾಗೂ ಅಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ. |
00.17 | ಇಲ್ಲಿ ನಾವು, |
00.19 | Ubuntu 11.10 ರಲ್ಲಿ, |
00.21 | Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ. |
00.26 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
|
00.31 | ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. |
00.35 | ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ. |
00.43 | ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ. |
00.51 | ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. |
00.57 | JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ. |
01.02 | ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ. |
01.07 | ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು. |
01.10 | ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು.
|
01.14 | ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ. |
01.19 | ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ. |
01.25 | ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು. |
01.28 | Dash home ನ ಮೇಲೆ ಕ್ಲಿಕ್ ಮಾಡಿ. |
01.31 | ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ.
|
01.35 | ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ. |
01.38 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ. |
01.42 | ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ. |
01.47 | ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ.
|
01.56 | ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ. |
02.03 | ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ.
|
02.08 | ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ.
|
02.13 | ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ.
|
02.17 | ನಂತರ Apply ನ ಮೇಲೆ ಕ್ಲಿಕ್ ಮಾಡಿ. |
02.20 | ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ. |
02.24 | ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. |
02.30 | ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
02.38 | ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ. |
02.48 | ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ. |
02.52 | ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ. |
03.03 | ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ. |
03.06 | ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ.
|
03.15 | jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ.
|
03.20 | ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ. |
03.26 | ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ. |
03.30 | ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ. |
03.35 | ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ. |
03.42 | ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ. |
03.45 | ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ. |
03.53 | ಈಗ ಟರ್ಮಿನಲ್ ಗೆ ಹಿಂತಿರುಗೋಣ. |
03.57 | ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ. |
04.03 | ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ. |
04.07 | ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ. |
04.19 | ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ. |
04.21 | Enter ಒತ್ತಿ. |
04.25 | ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ. |
04.27 | java space TestProgram ಎಂದು ಟೈಪ್ ಮಾಡಿ Enter ಒತ್ತಿ. |
04.35 | We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. |
04.44 | ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ. |
04.48 | ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ. |
04.51 | ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ. |
04.55 | ಜಾವಾ ಎಂಬುದು ತುಂಬಾ ಸರಳವಾಗಿದೆ. |
04.57 | ಜಾವಾ ಎಂಬುದು ವಸ್ತು ಆಧಾರಿತವಾಗಿದೆ. |
04.59 | It is platform independent. |
05.01 | ಇದು ಸುರಕ್ಷಿತವಾಗಿದೆ. |
05.02 | ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ. |
05.04 | Java is multi – threaded. |
05.07 | ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ. |
05.11 | JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ. |
05.18 | JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. |
05.22 | Java Applets (ಜಾವಾ ಆಪ್ಲೆಟ್ಸ್) : ಇದು It is used to provide interactive features to web applications. |
05.28 | J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಉಅನ್ನು ಉಪಯೋಗಿಸುತ್ತವೆ. |
05.33 | ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ. |
05.38 | JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ. |
05.43 | ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
05.47 | Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
05.53 | ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ, |
05.56 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು, |
05.59 | ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು, |
06.02 | ಜಾವಾ ದ ಬಳಕೆಯಿಂದಾಗುವ ಲಾಭಗಳು, |
06.04 | ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು. |
06.08 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
06.14 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
06.17 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
06.22 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
|
06.27 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06.30 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
|
06.36 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06.41 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
|
06.47 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
06.58 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07.01 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |