Difference between revisions of "QGIS/C2/Digitizing-Map-Data/Kannada"
From Script | Spoken-Tutorial
NaveenBhat (Talk | contribs) (Created page with "{|border=1 ||'''Time''' ||'''Narration''' |- || 00:01 || '''Digitizing Map Data''' in '''QGIS''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ...") |
NaveenBhat (Talk | contribs) |
||
Line 9: | Line 9: | ||
|- | |- | ||
|| 00:07 | || 00:07 | ||
− | || ಈ ಟ್ಯುಟೋರಿಯಲ್ ನಲ್ಲಿ, ನಾವು ಪಾಯಿಂಟ್ ಮತ್ತು ಪೊಲಿಗೊನ್ ಆಕಾರದ | + | || ಈ ಟ್ಯುಟೋರಿಯಲ್ ನಲ್ಲಿ, ನಾವು ಪಾಯಿಂಟ್ ಮತ್ತು ಪೊಲಿಗೊನ್ ಆಕಾರದ ಫೈಲ್ಗಳನ್ನು ರಚಿಸಲು ಮತ್ತು ಡಿಜಿಟಲೀಕರಣಗೊಳಿಸಲು ಕಲಿಯುತ್ತೇವೆ. |
|- | |- | ||
|| 00:15 | || 00:15 | ||
Line 35: | Line 35: | ||
|- | |- | ||
|| 01:00 | || 01:00 | ||
− | || ಈ ಟ್ಯುಟೋರಿಯಲ್ ಅಭ್ಯಾಸ ಮಾಡಲು, ನೀವು '''Code files''' | + | || ಈ ಟ್ಯುಟೋರಿಯಲ್ ಅಭ್ಯಾಸ ಮಾಡಲು, ನೀವು '''Code files''' ಲಿಂಕ್ನಲ್ಲಿ ನೀಡಲಾದ '''Bangalore''' ನಗರದ ವಿಷಯಾಧಾರಿತ ನಕ್ಷೆಯನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. |
|- | |- | ||
Line 42: | Line 42: | ||
|- | |- | ||
|| 01:15 | || 01:15 | ||
− | || ಕೋಡ್ | + | || ಕೋಡ್ ಫೈಲ್ಗಳನ್ನು ಡೌನ್ಲೋಡ್ ಮಾಡಲು ಕ್ರಮಗಳು. |
|- | |- | ||
|| 01:18 | || 01:18 | ||
− | || | + | || ಪ್ಲೇಯರ್ನ ಕೆಳಗೆ ಇರುವ '''Code files''' ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಫೋಲ್ಡರ್ನಲ್ಲಿ ಸೇವ್ ಮಾಡಿ. |
|- | |- | ||
Line 53: | Line 53: | ||
|- | |- | ||
|| 01:28 | || 01:28 | ||
− | || ಹೊರತೆಗೆದ | + | || ಹೊರತೆಗೆದ ಫೋಲ್ಡರ್ನಲ್ಲಿ '''Bangalore.jpg''' ಫೈಲ್ ಅನ್ನು ಹುಡುಕಿ. |
|- | |- | ||
||01:34 | ||01:34 | ||
− | || ನಾನು ಈಗಾಗಲೇ '''Code file''' ಅನ್ನು | + | || ನಾನು ಈಗಾಗಲೇ '''Code file''' ಅನ್ನು ಡೌನ್ಲೋಡ್ ಮಾಡಿದ್ದೇನೆ, ಎಕ್ಸ್ಟ್ರ್ಯಾಕ್ಟ್ ಮಾಡಿದ್ದೇನೆ ಮತ್ತು '''Desktop''' ಫೋಲ್ಡರ್ನಲ್ಲಿ ಸೇವ್ ಮಾಡಿದ್ದೇನೆ. |
|- | |- | ||
||01:41 | ||01:41 | ||
Line 97: | Line 97: | ||
|- | |- | ||
|| 02:38 | || 02:38 | ||
− | || ಈಗ ನಾವು ಹೊಸ ಆಕಾರದ ಫೈಲ್ | + | || ಈಗ ನಾವು ಹೊಸ ಆಕಾರದ ಫೈಲ್ ಲೇಯರ್ಗಳನ್ನು ರಚಿಸೋಣ. |
|- | |- | ||
|| 02:42 | || 02:42 | ||
− | || ಮೆನು | + | || ಮೆನು ಬಾರ್ನಲ್ಲಿರುವ '''Layer ''' ಮೆನು ಕ್ಲಿಕ್ ಮಾಡಿ ಮತ್ತು '''Create Layer''' ಆಯ್ಕೆಯನ್ನು ಆರಿಸಿ. |
|- | |- | ||
Line 142: | Line 142: | ||
|- | |- | ||
|| 03:48 | || 03:48 | ||
− | || ಇಲ್ಲಿ ತೋರಿಸಿರುವಂತೆ | + | || ಇಲ್ಲಿ ತೋರಿಸಿರುವಂತೆ ಫೈಲ್ಗಳನ್ನು ಡೆಸ್ಕ್ಟಾಪ್ನಲ್ಲಿ ಸೇವ್ ಮಾಡಲಾಗುತ್ತದೆ. |
|- | |- | ||
Line 176: | Line 176: | ||
|- | |- | ||
|| 04:44 | || 04:44 | ||
− | || '''Toggle Editing ''' ಟೂಲ್, ಟೂಲ್ | + | || '''Toggle Editing ''' ಟೂಲ್, ಟೂಲ್ ಬಾರ್ನ ಮೇಲಿನ ಎಡ ಮೂಲೆಯಲ್ಲಿ ಲಭ್ಯವಿದೆ. |
|- | |- | ||
Line 183: | Line 183: | ||
|- | |- | ||
|| 04:55 | || 04:55 | ||
− | || ಟೂಲ್ | + | || ಟೂಲ್ ಬಾರ್ನಲ್ಲಿ ''' Add Feature''' ಟೂಲ್ ಕ್ಲಿಕ್ ಮಾಡಿ. |
|- | |- | ||
|| 04:59 | || 04:59 | ||
Line 204: | Line 204: | ||
|- | |- | ||
|| 05:31 | || 05:31 | ||
− | || ಈಗ ಸಂಪಾದನೆಯನ್ನು ನಿಲ್ಲಿಸಲು, ಟೂಲ್ | + | || ಈಗ ಸಂಪಾದನೆಯನ್ನು ನಿಲ್ಲಿಸಲು, ಟೂಲ್ ಬಾರ್ನಲ್ಲಿ '''Toggle Editing''' ಟೂಲ್ ಕ್ಲಿಕ್ ಮಾಡಿ. |
|- | |- | ||
Line 223: | Line 223: | ||
|- | |- | ||
|| 05:56 | || 05:56 | ||
− | || '''Layers''' | + | || '''Layers''' ಪ್ಯಾನೆಲ್ನಲ್ಲಿರುವ '''Point-1'''ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ. |
|- | |- | ||
Line 257: | Line 257: | ||
|- | |- | ||
|| 06:38 | || 06:38 | ||
− | || | + | || ಬಣ್ಣದ ತ್ರಿಕೋನವನ್ನು ತಿರುಗಿಸುವ ಮೂಲಕ ಬಣ್ಣವನ್ನು ಆರಿಸಿ. |
|- | |- | ||
|| 06:42 | || 06:42 | ||
Line 326: | Line 326: | ||
|- | |- | ||
|| 08:07 | || 08:07 | ||
− | || ಲೇಯರ್ | + | || ಲೇಯರ್ ಪ್ಯಾನೆಲ್ಗೆ '''Area-1 layer ''' ಅನ್ನು ಸೇರಿಸಲಾಗಿದೆ ಎಂಬುದನ್ನು ಗಮನಿಸಿ. |
|- | |- | ||
Line 337: | Line 337: | ||
|- | |- | ||
|| 08:28 | || 08:28 | ||
− | || ಟೂಲ್ | + | || ಟೂಲ್ ಬಾರ್ನಲ್ಲಿ '''toggle editing''' ಟೂಲ್ ಕ್ಲಿಕ್ ಮಾಡುವ ಮೂಲಕ '''Toggle Editing ''' ಅನ್ನು ಆನ್ ಮಾಡಿ. |
|- | |- | ||
|| 08:35 | || 08:35 | ||
− | || ಟೂಲ್ | + | || ಟೂಲ್ ಬಾರ್ನಿಂದ '''Add Feature''' ಟೂಲ್ ಕ್ಲಿಕ್ ಮಾಡಿ. |
|- | |- | ||
Line 355: | Line 355: | ||
|- | |- | ||
|| 08:51 | || 08:51 | ||
− | || ಸಾಲಿನ ವಿಭಾಗಗಳು ಸೇರಿದರೆ | + | || ಸಾಲಿನ ವಿಭಾಗಗಳು ಸೇರಿದರೆ ಕ್ಯಾನ್ವಾಸ್ನ ಮೇಲ್ಭಾಗದಲ್ಲಿ ಎಚ್ಚರಿಕೆ ಸಂದೇಶಗಳು ಕಾಣಿಸಿಕೊಳ್ಳಬಹುದು. |
ದಯವಿಟ್ಟು ಈ ಸಂದೇಶಗಳನ್ನು ನಿರ್ಲಕ್ಷಿಸಿ. | ದಯವಿಟ್ಟು ಈ ಸಂದೇಶಗಳನ್ನು ನಿರ್ಲಕ್ಷಿಸಿ. | ||
Line 361: | Line 361: | ||
|- | |- | ||
|| 09:02 | || 09:02 | ||
− | || ನೀವು ತಪ್ಪು ಮಾಡಿದರೆ ಮತ್ತು ಗುರುತು ಮಾಡುವ ಪ್ರಕ್ರಿಯೆಯನ್ನು ಮರುಪ್ರಾರಂಭಿಸಲು ಬಯಸಿದರೆ, | + | || ನೀವು ತಪ್ಪು ಮಾಡಿದರೆ ಮತ್ತು ಗುರುತು ಮಾಡುವ ಪ್ರಕ್ರಿಯೆಯನ್ನು ಮರುಪ್ರಾರಂಭಿಸಲು ಬಯಸಿದರೆ, ಕೀಬೋರ್ಡ್ನಲ್ಲಿ ''' Esc Key''' ಒತ್ತಿರಿ. |
|- | |- | ||
Line 380: | Line 380: | ||
|- | |- | ||
|| 09:36 | || 09:36 | ||
− | || '''id''' | + | || '''id''' ಟೆಕ್ಸ್ಟ್ ಬೊಕ್ಸ್ ನಲ್ಲಿ 1 ಅನ್ನು ಟೈಪ್ ಮಾಡಿ. |
|- | |- | ||
|| 09:40 | || 09:40 | ||
Line 406: | Line 406: | ||
|- | |- | ||
|| 10:18 | || 10:18 | ||
− | || '''Area-1 Feature Attributes''' ಟೆಕ್ಸ್ಟ್ ಬೊಕ್ಸ್ ನಲ್ಲಿ, '''id''' | + | || '''Area-1 Feature Attributes''' ಟೆಕ್ಸ್ಟ್ ಬೊಕ್ಸ್ ನಲ್ಲಿ, '''id''' ಟೆಕ್ಸ್ಟ್ ಬೊಕ್ಸ್ ನಲ್ಲಿ 2 ಅನ್ನು ಟೈಪ್ ಮಾಡಿ. |
ಮತ್ತು'''area ಟೆಕ್ಸ್ಟ್ ಬೊಕ್ಸ್ ನಲ್ಲಿ '''Greater Bangalore''' ಎಂದು ಟೈಪ್ ಮಾಡಿ. | ಮತ್ತು'''area ಟೆಕ್ಸ್ಟ್ ಬೊಕ್ಸ್ ನಲ್ಲಿ '''Greater Bangalore''' ಎಂದು ಟೈಪ್ ಮಾಡಿ. | ||
Line 415: | Line 415: | ||
|- | |- | ||
|| 10:33 | || 10:33 | ||
− | || ಸಂಪಾದನೆಯನ್ನು ನಿಲ್ಲಿಸಲು ಟೂಲ್ | + | || ಸಂಪಾದನೆಯನ್ನು ನಿಲ್ಲಿಸಲು ಟೂಲ್ ಬಾರ್ನಲ್ಲಿ '''Toggle Editing''' ಟೂಲ್ ಕ್ಲಿಕ್ ಮಾಡಿ. |
|- | |- | ||
|| 10:39 | || 10:39 | ||
Line 439: | Line 439: | ||
|| ಬಹುಭುಜಾಕೃತಿಯ ವೈಶಿಷ್ಟ್ಯದ ಬಣ್ಣ ಮತ್ತು ಶೈಲಿಯನ್ನು ಬದಲಾಯಿಸಲು, '''Area-1''' ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ. | || ಬಹುಭುಜಾಕೃತಿಯ ವೈಶಿಷ್ಟ್ಯದ ಬಣ್ಣ ಮತ್ತು ಶೈಲಿಯನ್ನು ಬದಲಾಯಿಸಲು, '''Area-1''' ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ. | ||
− | '''Properties ''' | + | '''Properties '''ಅನ್ನು ಆರಿಸಿ. |
|- | |- | ||
|| 11:19 | || 11:19 | ||
− | || '''Layer Properties''' ಡೈಲಾಗ್- | + | || '''Layer Properties''' ಡೈಲಾಗ್-ಬಾಕ್ಸ್ನಲ್ಲಿ, ಎಡ ಪೆನಲ್ ನಿಂದ '''Style''' ಆಯ್ಕೆಯನ್ನು ಆರಿಸಿ. |
|- | |- | ||
Line 460: | Line 460: | ||
|- | |- | ||
|| 11:44 | || 11:44 | ||
− | || | + | || ಡೈಲಾಗ್ ಬೊಕ್ಸ್ ನ ಕೆಳಭಾಗದಲ್ಲಿರುವ OK''' ಬಟನ್ ಕ್ಲಿಕ್ ಮಾಡಿ. |
|- | |- | ||
Line 474: | Line 474: | ||
|- | |- | ||
|| 12:05 | || 12:05 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು '''Point''' ಮತ್ತು '''Polygon''' ಆಕಾರದ | + | || ಈ ಟ್ಯುಟೋರಿಯಲ್ ನಲ್ಲಿ ನಾವು '''Point''' ಮತ್ತು '''Polygon''' ಆಕಾರದ ಫೈಲ್ಗಳನ್ನು ರಚಿಸಿದ್ದೇವೆ ಮತ್ತು ಡಿಜಿಟಲೀಕರಣಗೊಳಿಸಿದ್ದೇವೆ. |
|- | |- | ||
Line 482: | Line 482: | ||
|- | |- | ||
|| 12:18 | || 12:18 | ||
− | || | + | || ಪಾಠನಿಯೋಜನೆಯಾಗಿ, '''Banglaore thematic map''' (Bangalore.jpg) ನಲ್ಲಿ, |
ಕೈಗಾರಿಕಾ ಎಸ್ಟೇಟ್ಗಳನ್ನು ಡಿಜಿಟೈಜ್ ಮಾಡಿ | ಕೈಗಾರಿಕಾ ಎಸ್ಟೇಟ್ಗಳನ್ನು ಡಿಜಿಟೈಜ್ ಮಾಡಿ | ||
'''Polyline''' ವೈಶಿಷ್ಟ್ಯವನ್ನು ರಚಿಸುವ ಮೂಲಕ ನಕ್ಷೆಯಲ್ಲಿನ ರಸ್ತೆಗಳನ್ನು ಡಿಜಿಟೈಜ್ ಮಾಡಿ. | '''Polyline''' ವೈಶಿಷ್ಟ್ಯವನ್ನು ರಚಿಸುವ ಮೂಲಕ ನಕ್ಷೆಯಲ್ಲಿನ ರಸ್ತೆಗಳನ್ನು ಡಿಜಿಟೈಜ್ ಮಾಡಿ. |
Latest revision as of 20:42, 7 December 2020
Time | Narration |
00:01 | Digitizing Map Data in QGIS ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು ಪಾಯಿಂಟ್ ಮತ್ತು ಪೊಲಿಗೊನ್ ಆಕಾರದ ಫೈಲ್ಗಳನ್ನು ರಚಿಸಲು ಮತ್ತು ಡಿಜಿಟಲೀಕರಣಗೊಳಿಸಲು ಕಲಿಯುತ್ತೇವೆ. |
00:15 | ಪಾಯಿಂಟ್ ಮತ್ತು ಪೊಲಿಗೊನ್ ವೈಶಿಷ್ಟ್ಯಗಳಿಗಾಗಿ ಶೈಲಿ ಮತ್ತು ಬಣ್ಣವನ್ನು ಬದಲಾಯಿಸಿ. |
00:20 | ಈ ಪಾಠವನ್ನು ರೆಕೊರ್ಡ್ ಮಾಡಲು ನಾನು-
Ubuntu Linux OS ವರ್ಶನ್ 16.04 QGIS ವರ್ಶನ್ 2.18 ಗಳನ್ನು ಉಪಯೋಗಿಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಮೂಲ ' GIS' ಮತ್ತು QGIS ಇಂಟರ್ಫೇಸ್ ಅನ್ನು ತಿಳಿದಿರಬೇಕು. |
00:41 | ನಕ್ಷೆ, ಚಿತ್ರ ಅಥವಾ ಇತರ ದತ್ತಾಂಶ ಮೂಲಗಳಿಂದ ಸಮನ್ವಯಗೊಳಿಸುವ ಪ್ರಕ್ರಿಯೆ ಡಿಜಿಟೈಜಿಂಗ್ ಆಗಿದೆ.
ಅವುಗಳನ್ನು ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲಾಗುತ್ತದೆ. |
00:52 | ಪರಿವರ್ತಿಸಲಾದ ಡೇಟಾವನ್ನು ಪಾಯಿಂಟ್, ಲೈನ್ ಅಥವಾ ಬಹುಭುಜಾಕೃತಿಯ ವೈಶಿಷ್ಟ್ಯವಾಗಿ GIS ನಲ್ಲಿ ಸಂಗ್ರಹಿಸಬಹುದು. |
01:00 | ಈ ಟ್ಯುಟೋರಿಯಲ್ ಅಭ್ಯಾಸ ಮಾಡಲು, ನೀವು Code files ಲಿಂಕ್ನಲ್ಲಿ ನೀಡಲಾದ Bangalore ನಗರದ ವಿಷಯಾಧಾರಿತ ನಕ್ಷೆಯನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. |
01:09 | ಇದು ಬೆಂಗಳೂರು ನಗರದ ಅಭಿವೃದ್ಧಿಯನ್ನು ಚಿತ್ರಿಸುವ ನಕ್ಷೆಯಾಗಿದೆ. |
01:15 | ಕೋಡ್ ಫೈಲ್ಗಳನ್ನು ಡೌನ್ಲೋಡ್ ಮಾಡಲು ಕ್ರಮಗಳು. |
01:18 | ಪ್ಲೇಯರ್ನ ಕೆಳಗೆ ಇರುವ Code files ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಫೋಲ್ಡರ್ನಲ್ಲಿ ಸೇವ್ ಮಾಡಿ. |
01:25 | ಡೌನ್ಲೊಡ್ ಮಾಡಿದ್ zip ಫೈಲ್ ಅನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ. |
01:28 | ಹೊರತೆಗೆದ ಫೋಲ್ಡರ್ನಲ್ಲಿ Bangalore.jpg ಫೈಲ್ ಅನ್ನು ಹುಡುಕಿ. |
01:34 | ನಾನು ಈಗಾಗಲೇ Code file ಅನ್ನು ಡೌನ್ಲೋಡ್ ಮಾಡಿದ್ದೇನೆ, ಎಕ್ಸ್ಟ್ರ್ಯಾಕ್ಟ್ ಮಾಡಿದ್ದೇನೆ ಮತ್ತು Desktop ಫೋಲ್ಡರ್ನಲ್ಲಿ ಸೇವ್ ಮಾಡಿದ್ದೇನೆ. |
01:41 | ಇದನ್ನು ತೆರೆಯಲು ಫೊಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ. |
01:45 | Bangalore.jpg ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ. |
01:49 | ಕೊಂಟೆಕ್ಸ್ಟ್ ಮೆನ್ಯುವಿನಿಂದ, Open with QGIS Desktop ಅನ್ನು ಆರಿಸಿ. |
01:56 | QGIS ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
01:59 | QGIS Tips ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. OK ಬಟನ್ ಅನ್ನು ಕ್ಲಿಕ್ ಮಾಡಿ. |
02:06 | Coordinate Reference System Selector ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
02:11 | Coordinate reference systems of the world ಎಂಬ ತಲೆಬರಹದ ಅಡಿಯಲ್ಲಿ, WGS 84 ಅನ್ನು ಆರಿಸಿ. |
02:19 | WGS 84 ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಭೌಗೋಳಿಕ ನಿರ್ದೇಶಾಂಕ ವ್ಯವಸ್ಥೆಯಾಗಿದೆ ಎಂಬುದನ್ನು ಗಮನಿಸಿ. |
02:27 | ಡೈಲಾಗ್ ಬೊಕ್ಸ್ ನ ಕೆಳಭಾಗದಲ್ಲಿರುವ OK ಬಟನ್ ಕ್ಲಿಕ್ ಮಾಡಿ. |
02:32 | ಬೆಂಗಳೂರಿನ Thematic map ಕ್ಯಾನ್ವಾಸ್ ನ ಮೇಲೆ ಪ್ರದರ್ಶಿತವಾಗಿದೆ. |
02:38 | ಈಗ ನಾವು ಹೊಸ ಆಕಾರದ ಫೈಲ್ ಲೇಯರ್ಗಳನ್ನು ರಚಿಸೋಣ. |
02:42 | ಮೆನು ಬಾರ್ನಲ್ಲಿರುವ Layer ಮೆನು ಕ್ಲಿಕ್ ಮಾಡಿ ಮತ್ತು Create Layer ಆಯ್ಕೆಯನ್ನು ಆರಿಸಿ. |
02:50 | ಸಬ್ ಮೆನ್ಯುವಿನಿಂದ, New Shapefile Layer ವಿಕಲ್ಪವನ್ನು ಆರಿಸಿ. |
02:55 | New Shapefile Layer ವಿಂಡೋ ತೆರೆದುಕೊಳ್ಳುತ್ತದೆ. |
02:59 | ಇಲ್ಲಿ ನೀವು 3 ಬಗೆಯ ವೈಶಿಷ್ಟ್ಯಗಳ ಆಯ್ಕೆಗಳನ್ನು ನೋಡಬಹುದು, Point, Line ಮತ್ತು Polygon. |
03:10 | ಡೀಫೊಲ್ಟ್ ಆಗಿ Point ವಿಕಲ್ಪ ಆಯ್ಕೆಯಾಗಿದೆ.
ಅದನ್ನು ಹಾಗೇ ಬಿಡಿ. |
03:16 | CRS ಇದು WGS 84 ಎಂದಿರಲಿ. |
03:21 | ವಿಂಡೋದ ಕೆಳಗಿನ ಬಲ ಮೂಲೆಯಲ್ಲಿರುವ OK ಬಟನ್ ಕ್ಲಿಕ್ ಮಾಡಿ. |
03:27 | Save Layer as.. ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
03:31 | ಫೈಲ್ ಅನ್ನು Point-1 ಎಂದು ಹೆಸರಿಸೋಣ. |
03:35 | ಫೈಲ್ ಅನ್ನು ಉಳಿಸಲು ಸೂಕ್ತವಾದ ಸ್ಥಳವನ್ನು ಆಯ್ಕೆಮಾಡಿ.
ನಾನು ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡುತ್ತೇನೆ. |
03:42 | ಡೈಲಾಗ್ ಬೊಕ್ಸ್ ನ ಕೆಳಗಿನ-ಬಲ ಮೂಲೆಯಲ್ಲಿರುವ Saveಬಟನ್ ಕ್ಲಿಕ್ ಮಾಡಿ. |
03:48 | ಇಲ್ಲಿ ತೋರಿಸಿರುವಂತೆ ಫೈಲ್ಗಳನ್ನು ಡೆಸ್ಕ್ಟಾಪ್ನಲ್ಲಿ ಸೇವ್ ಮಾಡಲಾಗುತ್ತದೆ. |
03:53 | QGIS ಇಂಟರ್ಫೇಸ್ ಗೆ ಮರಳಿ. |
03:56 | ಫೈಲ್ ತನ್ನಿಂದ ತಾನೇ Layers Panel ನಲ್ಲಿ ಲೋಡ್ ಆಗುತ್ತದೆ ಎಂಬುದನ್ನು ಗಮನಿಸಿ. |
04:02 | ಈ ನಕ್ಷೆಯಲ್ಲಿ, ನಾವು IT ಇಲಾಖೆಗಳನ್ನು ಸ್ಥಾಪಿಸಿದ ಸ್ಥಳಗಳನ್ನು ಗುರುತಿಸುತ್ತೇವೆ. |
04;09 | ಜೂಮ್ ಮಾಡಲು ಮೌಸ್ ನ ಮಧ್ಯದ ಗುಂಡಿಯಿಂದ ಸ್ಕ್ರೋಲ್ ಮಾಡಿ. |
04:14 | IT ಸ್ಥಾಪನೆಗಳಿಗಾಗಿ ನಕ್ಷೆಯ ಕೆಳಗಿನ ಬಲ ಮೂಲೆಯಲ್ಲಿರುವ legend ಅನ್ನು ನೋಡಿ. |
04:21 | IT ಸ್ಥಾಪನೆಗಳನ್ನು ಧ್ವಜ ಚಿಹ್ನೆ ಎಂದು ಸೂಚಿಸಲಾಗುತ್ತದೆ. |
04:26 | ನಕ್ಷೆಯಲ್ಲಿ IT ಸ್ಥಾಪನೆಗಳನ್ನು ಸೂಚಿಸುವ ಬಿಂದುಗಳನ್ನು ಪತ್ತೆ ಮಾಡಿ. |
04:32 | IT ಸ್ಥಾಪನೆಗಳನ್ನು ಸೂಚಿಸುವ ಎರಡು ಬಿಂದುಗಳಿವೆ. |
04:37 | ನಕ್ಷೆಯಲ್ಲಿನ ವೈಶಿಷ್ಟ್ಯಗಳನ್ನು ಸಂಪಾದಿಸಲು ಅಥವಾ ಮಾರ್ಪಡಿಸಲು, ನಾವು Toggle editing tool ಅನ್ನು ಆರಿಸಬೇಕಾಗುತ್ತದೆ. |
04:44 | Toggle Editing ಟೂಲ್, ಟೂಲ್ ಬಾರ್ನ ಮೇಲಿನ ಎಡ ಮೂಲೆಯಲ್ಲಿ ಲಭ್ಯವಿದೆ. |
04:51 | ಅದನ್ನು ಆಯ್ಕೆ ಮಾಡಲು Toggle Editing ಟೂಲ್ ಅನ್ನು ಕ್ಲಿಕ್ ಮಾಡಿ. |
04:55 | ಟೂಲ್ ಬಾರ್ನಲ್ಲಿ Add Feature ಟೂಲ್ ಕ್ಲಿಕ್ ಮಾಡಿ. |
04:59 | ಕರ್ಸರ್ ಅನ್ನು ಈಗ crosshair ಐಕಾನ್ ಆಗಿ ಪ್ರದರ್ಶಿಸಲಾಗುತ್ತದೆ. |
05:04 | ನಕ್ಷೆಯಲ್ಲಿನ IT ಸ್ಥಾಪನೆಯ ಚಿಹ್ನೆಯನ್ನು ಕ್ಲಿಕ್ ಮಾಡಿ. |
05:08 | ಇನ್ಪುಟ್-ಬಾಕ್ಸ್ Point-1 Feature Attributes ತೆರೆಯುತ್ತದೆ. |
05:14 | id ಟೆಕ್ಸ್ಟ್ ಬೊಕ್ಸ್ ನಲ್ಲಿ 1 ಅನ್ನು ಟೈಪ್ ಮಾಡಿ. OK ಬಟನ್ ಕ್ಲಿಕ್ ಮಾಡಿ. |
05:21 | ಅದೇ ರೀತಿ ಎರಡನೇ IT ಸ್ಥಾಪನೆಯ ಮೇಲೆ ಕ್ಲಿಕ್ ಮಾಡಿ ಮತ್ತು ವೈಶಿಷ್ಟ್ಯವನ್ನು 2 ಎಂದು ಸೇವ್ ಮಾಡಿ.
OK ಬಟನ್ ಕ್ಲಿಕ್ ಮಾಡಿ. |
05:31 | ಈಗ ಸಂಪಾದನೆಯನ್ನು ನಿಲ್ಲಿಸಲು, ಟೂಲ್ ಬಾರ್ನಲ್ಲಿ Toggle Editing ಟೂಲ್ ಕ್ಲಿಕ್ ಮಾಡಿ. |
05:38 | Stop editing ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
05:42 | Save ಬಟನ್ ಅನ್ನು ಕ್ಲಿಕ್ ಮಾಡಿ. |
05:45 | ಗಮನಿಸಿ, ನಕ್ಷೆಯಲ್ಲಿ, ಎರಡು ಬಣ್ಣದ ಪಾಯಿಂಟ್ ಫೀಚರ್ಸ್ ಅನ್ನು ರಚಿಸಲಾಗಿದೆ. |
05:51 | attribute tableಅನ್ನು ತೆರೆಯುವ ಮೂಲಕ ನಾವು ರಚಿಸಿದ ಎರಡು ವೈಶಿಷ್ಟ್ಯಗಳನ್ನು ಪರಿಶೀಲಿಸಬಹುದು. |
05:56 | Layers ಪ್ಯಾನೆಲ್ನಲ್ಲಿರುವ Point-1ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ. |
06:01 | ಕೊಂಟೆಕ್ಸ್ಟ್ ಮೆನುವಿನಿಂದ, Open Attribute Table ಆಯ್ಕೆಯನ್ನು ಆರಿಸಿ. |
06:06 | Point-1: Features ಡೈಲಾಗ್ ಬೊಕ್ಸ್ ನಲ್ಲಿ, id ಕಾಲಂನಲ್ಲಿ, ಎರಡು ಪೊಇಂಟ್ ಗಳನ್ನು ರಚಿಸಲಾಗಿದೆ. |
06:13 | attribute table ಡೈಲಾಗ್ ಬೊಕ್ಸ್ ಅನ್ನು ಕ್ಲೋಸ್ ಮಾಡಿ. |
06:17 | ಸ್ಪಷ್ಟ ಗೋಚರತೆಗಾಗಿ ಈ ಪಾಯಿಂಟ್ ವೈಶಿಷ್ಟ್ಯಗಳ ಶೈಲಿ ಮತ್ತು ಬಣ್ಣವನ್ನು ಬದಲಾಯಿಸಬಹುದು. |
06:23 | Point-1 ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ. |
06:26 | context menu ವಿನಿಂದ Properties ವಿಕಲ್ಪವನ್ನು ಆಯ್ಕೆಮಾಡಿ. |
06:31 | Layer Properties ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
06:35 | Color ಡ್ರೊಪ್ ಡೌನ್ ಮೇಲೆ ಕ್ಲಿಕ್ ಮಾಡಿ. |
06:38 | ಬಣ್ಣದ ತ್ರಿಕೋನವನ್ನು ತಿರುಗಿಸುವ ಮೂಲಕ ಬಣ್ಣವನ್ನು ಆರಿಸಿ. |
06:42 | Size ಟೆಕ್ಸ್ಟ್ ಬೊಕ್ಸ್ ನ ಕೊನೆಯಲ್ಲಿ ಮೇಲ್ಮುಖ ಬಾಣ ತ್ರಿಕೋನವನ್ನು ಕ್ಲಿಕ್ ಮಾಡುವ ಮೂಲಕ ಗಾತ್ರವನ್ನು ಹೆಚ್ಚಿಸಿ. |
06:50 | ಡೈಲಾಗ್ ಬೊಕ್ಸ್ ನ ಕೆಳಭಾಗದಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
06:54 | Point ವೈಶಿಷ್ಟ್ಯಗಳಿಗಾಗಿ ಬಣ್ಣ ಮತ್ತು ಗಾತ್ರದಲ್ಲಿನ ಬದಲಾವಣೆಯನ್ನು ಗಮನಿಸಿ. |
07:00 | ಈಗ ನಾವು Polygon ವೈಶಿಷ್ಟ್ಯಗಳನ್ನು ಹೊಂದಿರುವ ಶೇಪ್ ಫೈಲ್ ಅನ್ನು ರಚಿಸೋಣ. |
07:05 | ಮೆನು ಬಾರ್ ನಲ್ಲಿ Layer ಮೆನು ಕ್ಲಿಕ್ ಮಾಡಿ. Create Layer ವಿಕಲ್ಪವನ್ನು ಕ್ಲಿಕ್ ಮಾಡಿ. |
07:12 | ಸಬ್ ಮೆನ್ಯು ವಿನಲ್ಲಿ New Shapefile Layer ಅನ್ನು ಸೆಲೆಕ್ಟ್ ಮಾಡಿ. |
07:17 | New Shape File Layer ವಿಂಡೋ ತೆರೆಯುತ್ತದೆ. |
07:21 | Type ಅನ್ನು Polygon ಎಂದು ಆರಿಸಿ. |
07:25 | New field Name ಟೆಕ್ಸ್ಟ್ ಬೊಕ್ಸ್ ನಲ್ಲಿ area ಎಂದು ಟೈಪ್ ಮಾಡಿ. |
07:31 | Type ಇದು Text data ಆಗಿರಲಿ. |
07:35 | Add to fields list ಬಟನ್ ಮೇಲೆ ಕ್ಲಿಕ್ ಮಾಡಿ. |
07:40 | Fields List ಟೆಬಲ್ ನಲ್ಲಿ, ನೀವು area ಅಡ್ಡಸಾಲು ಸೇರಿರುವದನ್ನು ಕಾಣುವಿರಿ.
OK ಬಟನ್ ಅನ್ನು ಕ್ಲಿಕ್ ಮಾಡಿ. |
07:50 | Save layer as.. ಡೈಲಾಗ್ ಬೊಕ್ಸ್ ತೆರೆಯುತ್ತದೆ. |
07:54 | File ನೇಮ್ ಅನ್ನು Area-1 ಎಂದು ಟೈಪ್ ಮಾಡಿ. |
07:58 | ಸೂಕ್ತ ಸ್ಥಾನವನ್ನು ಆರಿಸಿ. |
08:01 | ನಾನು Desktop ಆಯ್ದೊಕೊಳ್ಳುತ್ತೇನೆ. Save ಬಟನ್ ಮೇಲೆ ಕ್ಲಿಕ್ ಮಾಡಿ. |
08:07 | ಲೇಯರ್ ಪ್ಯಾನೆಲ್ಗೆ Area-1 layer ಅನ್ನು ಸೇರಿಸಲಾಗಿದೆ ಎಂಬುದನ್ನು ಗಮನಿಸಿ. |
08:13 | ನಾವು Corporation Area Greater Bangalore ಗಡಿಯನ್ನು ಗುರುತಿಸುತ್ತೇವೆ. |
08:20 | Corporation area ಮತ್ತುGreater Bangalore ಪ್ರದೇಶವನ್ನು ಕಂಡುಹಿಡಿಯಲು ನಕ್ಷೆಯಲ್ಲಿನ Legend ಅನ್ನು ನೋಡಿ. |
08:28 | ಟೂಲ್ ಬಾರ್ನಲ್ಲಿ toggle editing ಟೂಲ್ ಕ್ಲಿಕ್ ಮಾಡುವ ಮೂಲಕ Toggle Editing ಅನ್ನು ಆನ್ ಮಾಡಿ. |
08:35 | ಟೂಲ್ ಬಾರ್ನಿಂದ Add Feature ಟೂಲ್ ಕ್ಲಿಕ್ ಮಾಡಿ. |
08:39 | ಕರ್ಸರ್ ಅನ್ನು ಮ್ಯಾಪ್ ನ ಮೇಲೆ ತನ್ನಿ. |
08:42 | ಪ್ರದೇಶವನ್ನು ಗುರುತಿಸಲು, ಕಾರ್ಪೊರೇಷನ್ ಪ್ರದೇಶದ ಗಡಿಯಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
08:48 | ಗಡಿಯಲ್ಲಿ ಕ್ಲಿಕ್ ಮಾಡುವುದನ್ನು ಮುಂದುವರಿಸಿ. |
08:51 | ಸಾಲಿನ ವಿಭಾಗಗಳು ಸೇರಿದರೆ ಕ್ಯಾನ್ವಾಸ್ನ ಮೇಲ್ಭಾಗದಲ್ಲಿ ಎಚ್ಚರಿಕೆ ಸಂದೇಶಗಳು ಕಾಣಿಸಿಕೊಳ್ಳಬಹುದು.
ದಯವಿಟ್ಟು ಈ ಸಂದೇಶಗಳನ್ನು ನಿರ್ಲಕ್ಷಿಸಿ. |
09:02 | ನೀವು ತಪ್ಪು ಮಾಡಿದರೆ ಮತ್ತು ಗುರುತು ಮಾಡುವ ಪ್ರಕ್ರಿಯೆಯನ್ನು ಮರುಪ್ರಾರಂಭಿಸಲು ಬಯಸಿದರೆ, ಕೀಬೋರ್ಡ್ನಲ್ಲಿ Esc Key ಒತ್ತಿರಿ. |
09:10 | ನೀವು ಮತ್ತೆ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. |
09:13 | ನೀವು ಸಂಪೂರ್ಣ ಗಡಿಯನ್ನು ವಿಸ್ತರಿಸುವವರೆಗೆ ಗಡಿಯಲ್ಲಿ ಕ್ಲಿಕ್ ಮಾಡುವುದನ್ನು ಮುಂದುವರಿಸಿ. |
09:24 | ನೀವು ಸಂಪೂರ್ಣ ಗಡಿಯನ್ನು ಗುರುತಿಸಿದ ನಂತರ, ಬಹುಭುಜಾಕೃತಿಯನ್ನು ಕೊನೆಗೊಳಿಸಲು ರೈಟ್ ಕ್ಲಿಕ್ ಮಾಡಿ. |
09:30 | Area-1- Feature Attributes ಇನ್ಬೊಕ್ಸ್ ತೆರೆಯುತ್ತದೆ. |
09:36 | id ಟೆಕ್ಸ್ಟ್ ಬೊಕ್ಸ್ ನಲ್ಲಿ 1 ಅನ್ನು ಟೈಪ್ ಮಾಡಿ. |
09:40 | area ಟೆಕ್ಸ್ಟ್ ಬೊಕ್ಸ್ ನಲ್ಲಿ Corporation Area ಎಂದು ಟೈಪ್ ಮಾಡಿ. |
09:45 | OK ಬಟನ್ ಕ್ಲಿಕ್ ಮಾಡಿ. |
09:48 | ಗಮನಿಸಿ, ನಕ್ಷೆಯಲ್ಲಿ ಹೊಸ polygon ವೈಶಿಷ್ಟ್ಯವನ್ನು ರಚಿಸಲಾಗಿದೆ. |
09:54 | ಈಗ ನಾವು ನಕ್ಷೆಯಲ್ಲಿ Greater Bangalore ಪ್ರದೇಶವನ್ನು ಡಿಜಿಟಲೀಕರಣಗೊಳಿಸುತ್ತೇವೆ. |
09:59 | ಇಲ್ಲಿ ತೋರಿಸಿರುವಂತೆ Greater Bangalore ಪ್ರದೇಶವನ್ನು ಡಿಜಿಟಲೀಕರಣಗೊಳಿಸಲು ಗಡಿಯ ಮೇಲೆ ಕ್ಲಿಕ್ ಮಾಡಿ. |
10:12 | ನೀವು ಡಿಜಿಟಲೀಕರಣವನ್ನು ಮುಗಿಸಿದ ನಂತರ, ಬಹುಭುಜಾಕೃತಿಯನ್ನು ಕೊನೆಗೊಳಿಸಲು ರೈಟ್ ಕ್ಲಿಕ್ ಮಾಡಿ. |
10:18 | Area-1 Feature Attributes ಟೆಕ್ಸ್ಟ್ ಬೊಕ್ಸ್ ನಲ್ಲಿ, id ಟೆಕ್ಸ್ಟ್ ಬೊಕ್ಸ್ ನಲ್ಲಿ 2 ಅನ್ನು ಟೈಪ್ ಮಾಡಿ.
ಮತ್ತುarea ಟೆಕ್ಸ್ಟ್ ಬೊಕ್ಸ್ ನಲ್ಲಿ Greater Bangalore ಎಂದು ಟೈಪ್ ಮಾಡಿ. |
10:30 | OK ಬಟನ್ ಕ್ಲಿಕ್ ಮಾಡಿ. |
10:33 | ಸಂಪಾದನೆಯನ್ನು ನಿಲ್ಲಿಸಲು ಟೂಲ್ ಬಾರ್ನಲ್ಲಿ Toggle Editing ಟೂಲ್ ಕ್ಲಿಕ್ ಮಾಡಿ. |
10:39 | Stop editing ಡೈಲಾಗ್ ಬೊಕ್ಸ್ ನಲ್ಲಿ Save ಬಟನ್ ಕ್ಲಿಕ್ ಮಾಡಿ. |
10:44 | ಅಟ್ಟ್ರಿಬ್ಯೂಟ್ ಟೆಬಲ್ ಅನ್ನು ತೆರೆಯಲು Area-1 ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ. |
10:49 | ಕೊಂಟೆಕ್ಸ್ಟ್ ಮೆನ್ಯುವಿನಿಂದ Open Attribute Table ಅನ್ನು ಆರಿಸಿ. |
10:54 | id ಮತ್ತು area ಪ್ರಕಾರಗಳೊಂದಿಗೆ 2 ವೈಶಿಷ್ಟ್ಯಗಳನ್ನು ರಚಿಸಲಾಗಿದೆ ಎಂದು ನಾವು ನೋಡಬಹುದು.
attribute table ಅನ್ನು ಮುಚ್ಚಿ. |
11:04 | ಎರಡು ಬಹುಭುಜಾಕೃತಿಯ ವೈಶಿಷ್ಟ್ಯಗಳನ್ನು ರಚಿಸಲಾಗಿದೆ ಎಂದು ನಾವು ನೋಡಬಹುದು. |
11:09 | ಬಹುಭುಜಾಕೃತಿಯ ವೈಶಿಷ್ಟ್ಯದ ಬಣ್ಣ ಮತ್ತು ಶೈಲಿಯನ್ನು ಬದಲಾಯಿಸಲು, Area-1 ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ.
Properties ಅನ್ನು ಆರಿಸಿ. |
11:19 | Layer Properties ಡೈಲಾಗ್-ಬಾಕ್ಸ್ನಲ್ಲಿ, ಎಡ ಪೆನಲ್ ನಿಂದ Style ಆಯ್ಕೆಯನ್ನು ಆರಿಸಿ. |
11:26 | drop down menu ನ ಮೇಲಿನ ಎಡ ಮೂಲೆಯಲ್ಲಿ, categorized ಆಯ್ಕೆಮಾಡಿ. |
11:32 | ಕಾಲಮ್ ಡ್ರಾಪ್ ಡೌನ್ ನಲ್ಲಿ id ಆಯ್ಕೆಮಾಡಿ.
Classify ಬಟನ್ ಕ್ಲಿಕ್ ಮಾಡಿ. |
11:39 | ಲೇಯರ್ ಟ್ರಾನ್ಸ್ಫರೆನ್ಸಿ ಸ್ಲೈಡರ್ ಅನ್ನು 50 % ಕ್ಕೆ ಚಾಲಿಸಿ. |
11:44 | ಡೈಲಾಗ್ ಬೊಕ್ಸ್ ನ ಕೆಳಭಾಗದಲ್ಲಿರುವ OK ಬಟನ್ ಕ್ಲಿಕ್ ಮಾಡಿ. |
11:49 | ಈಗ ನಕ್ಷೆಯಲ್ಲಿ, ಎರಡು Polygon features ವಿಭಿನ್ನ ಬಣ್ಣದಲ್ಲಿರುವುದನ್ನು ನಾವು ನೋಡಬಹುದು. |
11:55 | ಫೀಚರ್ಸ್ ಗಳನ್ನು ಲೇಬಲ್ ಮಾಡುವ ಬಗ್ಗೆ ವಿವರಗಳನ್ನು ಸರಣಿಯಲ್ಲಿ ಮುಂಬರುವ ಟ್ಯುಟೋರಿಯಲ್ ನಲ್ಲಿ ಚರ್ಚಿಸಲಾಗುವುದು. |
12:03 | ಸಾರಾಂಶವನ್ನು ನೋಡೋಣ. |
12:05 | ಈ ಟ್ಯುಟೋರಿಯಲ್ ನಲ್ಲಿ ನಾವು Point ಮತ್ತು Polygon ಆಕಾರದ ಫೈಲ್ಗಳನ್ನು ರಚಿಸಿದ್ದೇವೆ ಮತ್ತು ಡಿಜಿಟಲೀಕರಣಗೊಳಿಸಿದ್ದೇವೆ. |
12:13 | Point ಮತ್ತು Polygon ವೈಶಿಷ್ಟ್ಯಗಳಿಗಾಗಿ ಶೈಲಿ ಮತ್ತು ಬಣ್ಣವನ್ನು ಬದಲಾಯಿಸಿ. |
12:18 | ಪಾಠನಿಯೋಜನೆಯಾಗಿ, Banglaore thematic map (Bangalore.jpg) ನಲ್ಲಿ,
ಕೈಗಾರಿಕಾ ಎಸ್ಟೇಟ್ಗಳನ್ನು ಡಿಜಿಟೈಜ್ ಮಾಡಿ Polyline ವೈಶಿಷ್ಟ್ಯವನ್ನು ರಚಿಸುವ ಮೂಲಕ ನಕ್ಷೆಯಲ್ಲಿನ ರಸ್ತೆಗಳನ್ನು ಡಿಜಿಟೈಜ್ ಮಾಡಿ. |
12:32 | ಸಮಾಪ್ತಿಯ ನಂತರ ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. |
12:37 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
12:45 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
12:57 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ. |
13:01 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
13:13 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |