Difference between revisions of "QGIS/C2/Downloading-GIS-Datasets/Kannada"
NaveenBhat (Talk | contribs) (Created page with "{|border=1 ||'''Time''' ||'''Narration''' |- ||00:01 || '''Downloading GIS Datasets''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾ...") |
NaveenBhat (Talk | contribs) |
||
Line 17: | Line 17: | ||
|- | |- | ||
||00:11 | ||00:11 | ||
− | || '''Natural Earth Data''' | + | || '''Natural Earth Data''' ವೆಬ್ಸೈಟ್ನಿಂದ '''vector dataset''' ಡೌನ್ಲೋಡ್ ಮಾಡುವುದು. |
|- | |- | ||
||00:16 | ||00:16 | ||
Line 24: | Line 24: | ||
|- | |- | ||
||00:20 | ||00:20 | ||
− | || '''Bhuvan''' | + | || '''Bhuvan''' ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್' ಡೌನ್ಲೋಡ್ ಮಾಡುವುದು ಮತ್ತು, |
|- | |- | ||
||00:25 | ||00:25 | ||
Line 49: | Line 49: | ||
|- | |- | ||
||00:50 | ||00:50 | ||
− | || ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, '''GIS''' ಬಗ್ಗೆ | + | || ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, '''GIS''' ಬಗ್ಗೆ ಜ್ಞಾನ ಅಪೇಕ್ಷಿತ, ಆದರೆ ಅನಿವಾರ್ಯವಲ್ಲ. |
|- | |- | ||
||00:58 | ||00:58 | ||
− | || '''GIS''' ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೀಡಿರುವ | + | || '''GIS''' ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೀಡಿರುವ ಲಿಂಕ್ಗೆ ಭೇಟಿ ನೀಡಿ. |
|- | |- | ||
||01:03 | ||01:03 | ||
− | || ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ ''' | + | || ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ '''ಡೇಟಾಸೆಟ್ಗಳು''', '''Code files''' ಲಿಂಕ್ನಲ್ಲಿ ಲಭ್ಯವಿದೆ. |
|- | |- | ||
||01:10 | ||01:10 | ||
Line 72: | Line 72: | ||
|- | |- | ||
||01:33 | ||01:33 | ||
− | || ಇಂಟರ್ನೆಟ್ ನಿಂದ ವೆಕ್ಟರ್ ಡೇಟಾಸೆಟ್ ಅನ್ನು | + | || ಇಂಟರ್ನೆಟ್ ನಿಂದ ವೆಕ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ. |
|- | |- | ||
Line 106: | Line 106: | ||
|- | |- | ||
||02:12 | ||02:12 | ||
− | || ಪ್ರದರ್ಶನಕ್ಕಾಗಿ ನಾವು '''ಡೇಟಾಸೆಟ್''' ಅನ್ನು | + | || ಪ್ರದರ್ಶನಕ್ಕಾಗಿ ನಾವು '''ಡೇಟಾಸೆಟ್''' ಅನ್ನು ಡೌನ್ಲೋಡ್ ಮಾಡೋಣ. |
|- | |- | ||
Line 119: | Line 119: | ||
|- | |- | ||
||02:27 | ||02:27 | ||
− | || ಇಲ್ಲಿ, ನಾವು ಲಭ್ಯವಿರುವ ವಿವಿಧ | + | || ಇಲ್ಲಿ, ನಾವು ಲಭ್ಯವಿರುವ ವಿವಿಧ ಡೇಟಾಸೆಟ್ಗಳನ್ನು ನೋಡಬಹುದು. |
|- | |- | ||
Line 141: | Line 141: | ||
|- | |- | ||
||02:56 | ||02:56 | ||
− | || | + | || ಡೌನ್ಲೋಡ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. |
|- | |- | ||
||02:59 | ||02:59 | ||
− | || ನನ್ನ ಸಿಸ್ಟಂನಲ್ಲಿ, ಜಿಪ್ ಫೈಲ್ '''Downloads''' | + | || ನನ್ನ ಸಿಸ್ಟಂನಲ್ಲಿ, ಜಿಪ್ ಫೈಲ್ '''Downloads''' ಫೋಲ್ಡರ್ಗೆ ಡೌನ್ಲೋಡ್ ಆಗುತ್ತದೆ. |
|- | |- | ||
||03:05 | ||03:05 | ||
Line 157: | Line 157: | ||
|- | |- | ||
||03:18 | ||03:18 | ||
− | || ವಿಭಿನ್ನ ಫೈಲ್ ಎಕ್ಸ್ಟೆನ್ಶನ್ ನೊಂದಿಗೆ ನಾವು ಅನೇಕ | + | || ವಿಭಿನ್ನ ಫೈಲ್ ಎಕ್ಸ್ಟೆನ್ಶನ್ ನೊಂದಿಗೆ ನಾವು ಅನೇಕ ಫೈಲ್ಗಳನ್ನು ಇಲ್ಲಿ ನೋಡುತ್ತೇವೆ. |
|- | |- | ||
Line 176: | Line 176: | ||
|- | |- | ||
||03:41 | ||03:41 | ||
− | || '''QGIS'''ಅನ್ನು ತೆರೆಯೋಣ ಮತ್ತು | + | || '''QGIS'''ಅನ್ನು ತೆರೆಯೋಣ ಮತ್ತು ಡೌನ್ಲೋಡ್ ಮಾಡಿದ ಫೈಲ್ಗಳಲ್ಲಿ ಒಂದನ್ನು ವೀಕ್ಷಿಸೋಣ. |
|- | |- | ||
||03:47 | ||03:47 | ||
Line 207: | Line 207: | ||
|- | |- | ||
||04:20 | ||04:20 | ||
− | || '''Natural Earth data''' | + | || '''Natural Earth data''' ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ '''admin countries''' ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ. |
|- | |- | ||
||04:27 | ||04:27 | ||
Line 218: | Line 218: | ||
|| '''Add vector layer''' ಡೈಲಾಗ್ ಬೊಕ್ಸ್ ನಲ್ಲಿ, '''Open''' ಬಟನ್ ಅನ್ನು ಕ್ಲಿಕ್ ಮಾಡಿ. | || '''Add vector layer''' ಡೈಲಾಗ್ ಬೊಕ್ಸ್ ನಲ್ಲಿ, '''Open''' ಬಟನ್ ಅನ್ನು ಕ್ಲಿಕ್ ಮಾಡಿ. | ||
− | + | ಕ್ಯಾನ್ವಾಸ್ನಲ್ಲಿ ಎಂದು ವಿಶ್ವ ನಕ್ಷೆ ತೆರೆಯುತ್ತದೆ. | |
|- | |- | ||
||04:46 | ||04:46 | ||
Line 258: | Line 258: | ||
|- | |- | ||
||05:32 | ||05:32 | ||
− | || '''Bhuvan''' | + | || '''Bhuvan''' ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ. |
|- | |- | ||
||05:37 | ||05:37 | ||
Line 265: | Line 265: | ||
|- | |- | ||
||05:41 | ||05:41 | ||
− | || ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಂಗ್ರಹಿಸಿದ ವಿವಿಧ ಡೇಟಾವನ್ನು | + | || ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಂಗ್ರಹಿಸಿದ ವಿವಿಧ ಡೇಟಾವನ್ನು ವೆಬ್ಸೈಟ್ ಹೋಸ್ಟ್ ಮಾಡುತ್ತದೆ. |
|- | |- | ||
||05:48 | ||05:48 | ||
− | || '''Bhuvan''' | + | || '''Bhuvan''' ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡುವ ಲಿಂಕ್ ಇಲ್ಲಿದೆ. |
|- | |- | ||
||05:54 | ||05:54 | ||
− | || ಯಾವುದೇ ವೆಬ್ | + | || ಯಾವುದೇ ವೆಬ್ ಬ್ರೌಸರ್ನಲ್ಲಿ '''Bhuvan''' ವೆಬ್ಸೈಟ್ ಲಿಂಕ್ ತೆರೆಯಿರಿ. |
|- | |- | ||
||05:59 | ||05:59 | ||
Line 293: | Line 293: | ||
|- | |- | ||
||06:31 | ||06:31 | ||
− | || ಮುಂಬೈ ಪ್ರದೇಶಕ್ಕಾಗಿ ಡೇಟಾ ವನ್ನು | + | || ಮುಂಬೈ ಪ್ರದೇಶಕ್ಕಾಗಿ ಡೇಟಾ ವನ್ನು ಡೌನ್ಲೋಡ್ ಮಾಡೋಣ. |
|- | |- | ||
||06:35 | ||06:35 | ||
Line 336: | Line 336: | ||
|- | |- | ||
||07:23 | ||07:23 | ||
− | || '''24 December 15''' ಲಭ್ಯವಿರುವ' '' | + | || '''24 December 15''' ಲಭ್ಯವಿರುವ' '' ಡೇಟಾಸೆಟ್ಗಳಲ್ಲಿ ಇತ್ತೀಚಿನದು. |
|- | |- | ||
||07:30 | ||07:30 | ||
Line 397: | Line 397: | ||
|- | |- | ||
||08:57 | ||08:57 | ||
− | || ಜಿಪ್ | + | || ಜಿಪ್ ಫೈಲ್ನ ಕಂಟೆಟ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ. |
|- | |- | ||
Line 432: | Line 432: | ||
|- | |- | ||
||09:37 | ||09:37 | ||
− | || ನಾವು '''Bhuvan''' | + | || ನಾವು '''Bhuvan''' ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿದ ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ. |
|- | |- | ||
Line 456: | Line 456: | ||
|- | |- | ||
||10:05 | ||10:05 | ||
− | || '''Natural Earth Data''' | + | || '''Natural Earth Data''' ವೆಬ್ಸೈಟ್ನಿಂದ ವೆಕ್ಟರ್ ಡೇಟಾ ವನ್ನು ಡೌನ್ಲೋಡ್ ಮಾಡಿದೆವು. |
|- | |- | ||
||10:10 | ||10:10 | ||
Line 463: | Line 463: | ||
|- | |- | ||
||10:14 | ||10:14 | ||
− | || '''Bhuvan''' | + | || '''Bhuvan''' ವೆಬ್ಸೈಟ್ನಿಂದ ರಾಸ್ಟರ್ ಡೇಟಾ ಡೌನ್ಲೋಡ್ ಮಾಡಿದೆವು. |
|- | |- | ||
||10:18 | ||10:18 | ||
Line 472: | Line 472: | ||
|| ಪಾಠನಿಯೋಜನೆಗಾಗಿ- | || ಪಾಠನಿಯೋಜನೆಗಾಗಿ- | ||
− | '''Natural Earth Data''' | + | '''Natural Earth Data''' ವೆಬ್ಸೈಟ್ನಿಂದ, ಮೀಡಿಯಂ ಸ್ಕೇಲ್, ಪಿಸಿಕಲ್ ಡೇಟಾವನ್ನು ನದಿಗಳು ಮತ್ತು ಸರೋವರಗಳಿಗಾಗಿ ಡೌನ್ಲೋಡ್ ಮಾಡಿ |
|- | |- | ||
||10:32 | ||10:32 | ||
− | || '''GIS data'''ವನ್ನು | + | || '''GIS data'''ವನ್ನು ಡೌನ್ಲೋಡ್ ಮಾಡಲು ಮತ್ತೊಂದು ಜನಪ್ರಿಯ ವೆಬ್ಸೈಟ್ '''Openstreetmap data''' ವೆಬ್ಸೈಟ್ ಆಗಿದೆ. |
|- | |- | ||
||10:39 | ||10:39 |
Latest revision as of 23:03, 3 December 2020
Time | Narration |
00:01 | Downloading GIS Datasets ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | GIS ಕುರಿತು, |
00:11 | Natural Earth Data ವೆಬ್ಸೈಟ್ನಿಂದ vector dataset ಡೌನ್ಲೋಡ್ ಮಾಡುವುದು. |
00:16 | QGISನಲ್ಲಿvector data ವನ್ನು ನೋಡುವುದು,. |
00:20 | Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್' ಡೌನ್ಲೋಡ್ ಮಾಡುವುದು ಮತ್ತು, |
00:25 | QGIS ನಲ್ಲಿ ರಾಸ್ಟರ್ ಡೇಟಾ ವನ್ನು ವೀಕ್ಷಿಸುವದನ್ನು ಕಲಿಯುವೆವು. |
00:29 | ಈ ಟ್ಯುಟೋರಿಯಲ್ ಅನ್ನು ರೆಕೊರ್ಡ್ ಮಾಡಲು ನಾನು, |
00:33 | Ubuntu Linux OS ವರ್ಶನ್ 16.04 |
00:38 | QGIS ವರ್ಶನ್ 2.18 |
00:42 | Mozilla Firefox ಬ್ರೌಸರ್ ವರ್ಶನ್ 54.0 ಮತ್ತು |
00:47 | ಸಕ್ರಿಯ ಇಂಟರ್ನೆಟ್ ಗಳನ್ನು ಬಳಸುತ್ತಿದ್ದೇನೆ. |
00:50 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, GIS ಬಗ್ಗೆ ಜ್ಞಾನ ಅಪೇಕ್ಷಿತ, ಆದರೆ ಅನಿವಾರ್ಯವಲ್ಲ. |
00:58 | GIS ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೀಡಿರುವ ಲಿಂಕ್ಗೆ ಭೇಟಿ ನೀಡಿ. |
01:03 | ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ ಡೇಟಾಸೆಟ್ಗಳು, Code files ಲಿಂಕ್ನಲ್ಲಿ ಲಭ್ಯವಿದೆ. |
01:10 | GIS ನ ಕುರಿತು-
GIS ಅಂದರೆ Geographic Information System. |
01:17 | ಇದು ಜಿಯೋಸ್ಪೇಷಿಯಲ್ ಡೇಟಾವನ್ನು ಸೆರೆಹಿಡಿಯಲು, ಸಂಗ್ರಹಿಸಲು, ಪ್ರಶ್ನಿಸಲು, ವಿಶ್ಲೇಷಿಸಲು ಮತ್ತು ಪ್ರದರ್ಶಿಸಲು ಒಂದು ವ್ಯವಸ್ಥೆಯಾಗಿದೆ. |
01:26 | Spatial Data ಎಂಬುದು ಎರಡು ಪ್ರಕಾರವಾಗಿದೆ. Vector Data ಮತ್ತು Raster Data. |
01:33 | ಇಂಟರ್ನೆಟ್ ನಿಂದ ವೆಕ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ. |
01:37 | ಯಾವುದಾದರೂ ವೆಬ್ ಬ್ರೌಸರ್ ಅನ್ನು ತೆರೆಯಿರಿ. |
01:40 | ಅಡ್ರೆಸ್ ಬಾರ್ ನಲ್ಲಿ www.naturalearthdata.com ಎಂದು ಟೈಪ್ ಮಾಡಿ,
Enter ಒತ್ತಿರಿ. |
01:49 | Natural Earth data ವೆಬ್ ಸೈಟ್ ತೆರೆದುಕೊಳ್ಳುತ್ತದೆ. |
01:53 | Downloads ಲಿಂಕ್ ಮೇಲೆ ಕ್ಲಿಕ್ ಮಾಡಿ. |
01:56 | Downloads ಪೇಜ್ ತೆರೆದುಕೊಳ್ಳುತ್ತದೆ.
ಪೇಜ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ. |
02:02 | ಡೇಟಾಸೆಟ್ನ ಮೂರು ವಿಭಿನ್ನ ಸ್ಕೇಲ್ಸ್ ಗಳನ್ನು ನೀವು ನೋಡಬಹುದು.
Large, Medium ಮತ್ತು Small. |
02:12 | ಪ್ರದರ್ಶನಕ್ಕಾಗಿ ನಾವು ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ. |
02:16 | Large scale data ದ ಅಡಿಯಲ್ಲಿ, Cultural ಬಟನ್ ಅನ್ನು ಕ್ಲಿಕ್ ಮಾಡಿ. |
02:21 | ಒಂದು ವೆಬ್ ಪೇಜ್ ತೆರೆದುಕೊಳ್ಳುತ್ತದೆ.
ಪುಟವನ್ನು ಕೆಳಗೆ ಸ್ಕ್ರಾಲ್ ಮಾಡಿ. |
02:27 | ಇಲ್ಲಿ, ನಾವು ಲಭ್ಯವಿರುವ ವಿವಿಧ ಡೇಟಾಸೆಟ್ಗಳನ್ನು ನೋಡಬಹುದು. |
02:32 | country administration boundary files ಅನ್ನು ಡೌನ್ ಲೋಡ್ ಮಾಡೋಣ. |
02:37 | Admin zero hyphen Countries, ನ ಅಡಿಯಲ್ಲಿ Download countries ಬಟನ್ ಅನ್ನು ಕ್ಲಿಕ್ ಮಾಡಿ. |
02:45 | ಡೈಲಾಗ್-ಬಾಕ್ಸ್ ತೆರೆಯುತ್ತದೆ, ಅದು ಫೈಲ್ ಅನ್ನು ಸೇವ್ ಮಾಡಲು ನಿಮ್ಮನ್ನು ಕೇಳುತ್ತದೆ.
Save ಫೈಲ್ ಆಯ್ಕೆಯನ್ನು ಆರಿಸಿ. |
02:53 | OK ಬಟನ್ ಅನ್ನು ಕ್ಲಿಕ್ ಮಾಡಿ. |
02:56 | ಡೌನ್ಲೋಡ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. |
02:59 | ನನ್ನ ಸಿಸ್ಟಂನಲ್ಲಿ, ಜಿಪ್ ಫೈಲ್ Downloads ಫೋಲ್ಡರ್ಗೆ ಡೌನ್ಲೋಡ್ ಆಗುತ್ತದೆ. |
03:05 | ಜಿಪ್ ಫೈಲ್ ಅನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.
ರೈಟ್ ಕ್ಲಿಕ್ ಮಾಡಿ ಮತ್ತು Extract Here 'ಆಯ್ಕೆಯನ್ನು ಆರಿಸಿ. |
03:14 | ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ. |
03:18 | ವಿಭಿನ್ನ ಫೈಲ್ ಎಕ್ಸ್ಟೆನ್ಶನ್ ನೊಂದಿಗೆ ನಾವು ಅನೇಕ ಫೈಲ್ಗಳನ್ನು ಇಲ್ಲಿ ನೋಡುತ್ತೇವೆ. |
03:23 | ಇದೊಂದು vector type ನ datasetಆಗಿದೆ. |
03:26 | Vector data ದ ಕುರಿತು. |
03:29 | ಬಾವಿಗಳು, ರಸ್ತೆಗಳು ಮತ್ತು ಭೂ-ಬಳಕೆಯ ಪ್ರಕಾರಗಳಂತಹ ಪ್ರತ್ಯೇಕ ಲಕ್ಷಣಗಳು ವೆಕ್ಟರ್ ಡೇಟಾಗಳಾಗಿವೆ. |
03:36 | ವೆಕ್ಟರ್ ಡೇಟಾವು ಪಾಯಿಂಟ್, ಲೈನ್ ಅಥವಾ ಬಹುಭುಜಾಕೃತಿಯ ಸ್ವರೂಪದ್ದಾಗಿರಬಹುದು. |
03:41 | QGISಅನ್ನು ತೆರೆಯೋಣ ಮತ್ತು ಡೌನ್ಲೋಡ್ ಮಾಡಿದ ಫೈಲ್ಗಳಲ್ಲಿ ಒಂದನ್ನು ವೀಕ್ಷಿಸೋಣ. |
03:47 | ಇಲ್ಲಿ, ನಾನು ಈಗಾಗಲೇ QGISಇಂಟರ್ಫೇಸ್ ಅನ್ನು ತೆರೆದಿದ್ದೇನೆ. |
03:52 | ಮೆನ್ಯೂ ಬಾರ್ ನಲ್ಲಿರುವ Layer menu ವನ್ನು ಕ್ಲಿಕ್ ಮಾಡಿ. |
03:56 | 'ಮೆನು' ಆಯ್ಕೆಗಳಿಂದ, Add Layer ಅನ್ನು ಆರಿಸಿಕೊಳ್ಳಿ |
04:00 | sub-menu ವಿನಿಂದ, Add Vector Layer ಆಯ್ಕೆಯನ್ನು ಆರಿಸಿ. |
04:05 | Add Vector Layer ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
04:09 | File ಅನ್ನು Source type ಎಂದೂ, System ಅನ್ನುEncoding ಎಂದೂ ಆರಿಸಿ. |
04:16 | Source ಹೆಡ್ಡಿಂಗ್ ನ ಅಡಿಯಲ್ಲಿ Browse ಬಟನ್ ಅನ್ನು ಕ್ಲಿಕ್ ಮಾಡಿ. |
04:20 | Natural Earth data ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ admin countries ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ. |
04:27 | ಫೋಲ್ಡರ್ನ ಕಂಟೆಂಟ್ಸ್ ಗಳಲ್ಲಿ, .shp ವಿಸ್ತರಣೆಯೊಂದಿಗಿನ ಫೈಲ್ ಅನ್ನು ಆಯ್ಕೆಮಾಡಿ.
Open ಬಟನ್ ಕ್ಲಿಕ್ ಮಾಡಿ. |
04:37 | Add vector layer ಡೈಲಾಗ್ ಬೊಕ್ಸ್ ನಲ್ಲಿ, Open ಬಟನ್ ಅನ್ನು ಕ್ಲಿಕ್ ಮಾಡಿ.
ಕ್ಯಾನ್ವಾಸ್ನಲ್ಲಿ ಎಂದು ವಿಶ್ವ ನಕ್ಷೆ ತೆರೆಯುತ್ತದೆ. |
04:46 | ಮ್ಯಾಪ್ ಅನ್ನು ಸೇವ್ ಮಾಡಿ. |
04:48 | ಮೆನ್ಯೂ ಬಾರ್ ನಲ್ಲಿ Project ಮೇಲೆ ಕ್ಲಿಕ್ ಮಾಡಿ. |
04:52 | ಕೆಳಕ್ಕೆ ಸ್ಕ್ರೋಲ್ ಮಾಡಿ Save ಬಟನ್ ಒತ್ತಿರಿ. |
04:57 | ಡೈಲಾಗ್ ಬೊಕ್ಸ್ ನಲ್ಲಿ, ಫೈಲ್ ಅನ್ನು Map hyphen 1 ಎಂದು ಹೆಸರಿಸಿ |
05:03 | ನಾನು Desktop ನಲ್ಲಿ ಸೇವ್ ಮಾಡುತ್ತಾನೆ. |
05:06 | Save ಬಟನ್ ಮೇಲೆ ಕ್ಲಿಕ್ ಮಾಡಿ. |
05:09 | ಡೆಸ್ಕ್ಟೊಪ್ ನಲ್ಲಿ ನಕ್ಷೆಯು Map hyphen 1 dot qgs ಎಂದು ಸೇವ್ ಆಗುತ್ತದೆ |
05:16 | Raster Data ದ ಕುರಿತು. |
05:19 | ಅವಲೋಕನಗಳ ನಡುವೆ ಪ್ರಾದೇಶಿಕವಾಗಿ ಇರುವ ನಿರಂತರ ಲಕ್ಷಣಗಳನ್ನು ರಾಸ್ಟರ್ ಡೇಟಾ ಎನ್ನುವರು. |
05:26 | ರಾಸ್ಟರ್ ಡೇಟಾ ವು ಸಾಲು ಮತ್ತು ಕಾಲಮ್ ಸ್ವರೂಪದಲ್ಲಿರುವ ಕೋಶಗಳಿಂದ ಕೂಡಿದೆ. |
05:32 | Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ. |
05:37 | Bhuvan Platform ಇದು ISRO ದಿಂದ ರಚಿತವಾಗಿದೆ. |
05:41 | ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಂಗ್ರಹಿಸಿದ ವಿವಿಧ ಡೇಟಾವನ್ನು ವೆಬ್ಸೈಟ್ ಹೋಸ್ಟ್ ಮಾಡುತ್ತದೆ. |
05:48 | Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡುವ ಲಿಂಕ್ ಇಲ್ಲಿದೆ. |
05:54 | ಯಾವುದೇ ವೆಬ್ ಬ್ರೌಸರ್ನಲ್ಲಿ Bhuvan ವೆಬ್ಸೈಟ್ ಲಿಂಕ್ ತೆರೆಯಿರಿ. |
05:59 | Open Data Archive ಪೇಜ್ ತೆರೆದುಕೊಳ್ಳುತ್ತದೆ. |
06:03 | ಎಡಗಡೆಯ ಪೆನಲ್ ನಲ್ಲಿ Select Category ನ ಅಡಿಯಲ್ಲಿ, Satellite/Sensor ಆಯ್ಕೆಯನ್ನು ಆರಿಸಿಕೊಳ್ಳಿ. |
06:10 | Select Subcategory ಡ್ರೊಪ್ ಡೌನ್ ನ ಅಡಿಯಲ್ಲಿ, Resourcesat-1: LISS-III ಆಯ್ಕೆಯನ್ನು ಆರಿಸಿ. |
06:18 | ಸ್ಕ್ರೋಲ್ ಡೌನ್ ಮಾಡಿ, Select Area ನ ಅಡಿಯಲ್ಲಿ, Bounding Box ಅನ್ನು ಆರಿಸಿ. |
06:25 | ಇಲ್ಲಿ, ನಾವು ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ನಮೂದಿಸಬೇಕು. |
06:31 | ಮುಂಬೈ ಪ್ರದೇಶಕ್ಕಾಗಿ ಡೇಟಾ ವನ್ನು ಡೌನ್ಲೋಡ್ ಮಾಡೋಣ. |
06:35 | ನಿರ್ದಿಷ್ಟ ಪ್ರದೇಶದ ಅಕ್ಷಾಂಶ ಮತ್ತು ರೇಖಾಂಶವನ್ನು ಕಂಡುಹಿಡಿಯಲು ಗೂಗಲ್ ಮ್ಯಾಪ್ ಅನ್ನು ಬಳಸಿ. |
06:41 | ಮುಂಬೈ ಪ್ರದೇಶಕ್ಕಾಗಿ, ಈ ಕೆಳಗಿನ ಡೇಟಾವನ್ನು ನಮೂದಿಸಿ. |
06:45 | Minimum Longitude 72.75 |
06:50 | Maximum Longitude 73 |
06:54 | Minimum Latitude 19 |
06:58 | Maximum Latitude 19.25 |
07:02 | Select ಬಟನ್ ಅನ್ನು ಕ್ಲಿಕ್ ಮಾಡಿ. |
07:05 | ಮುಂಬೈನ ಮೇಲಿನ ಟೈಲ್ ಅನ್ನು ಹೈಲೈಟ್ ಮಾಡಲಾಗುತ್ತದೆ. |
07:09 | ಪುಟದ ಕೆಳಭಾಗದಲ್ಲಿರುವ Next ಬಟನ್ ಕ್ಲಿಕ್ ಮಾಡಿ.
ಲಭ್ಯವಿರುವ Tiles ಪಟ್ಟಿ ತೆರೆಯುತ್ತದೆ. |
07:17 | Date of Pass column ಅನ್ನು ನೋಡುವ ಮೂಲಕ ಇತ್ತೀಚಿನ ಚಿತ್ರಣವನ್ನು ಆಯ್ಕೆಮಾಡಿ. |
07:23 | 24 December 15 ಲಭ್ಯವಿರುವ' ಡೇಟಾಸೆಟ್ಗಳಲ್ಲಿ ಇತ್ತೀಚಿನದು. |
07:30 | Selection for backlog ಅಡಿಯಲ್ಲಿ ಈ ಸಾಲಿನಲ್ಲಿರುವ ಚೆಕ್ ಬಾಕ್ಸ್ ಕ್ಲಿಕ್ ಮಾಡಿ.
ಈ ಸಾಲಿನ Download ಬಟನ್ ಕ್ಲಿಕ್ ಮಾಡಿ. |
07:39 | Bhuvan ನಿಮ್ಮನ್ನು ಲಾಗಿನ್ ಮಾಡಲು ಕೇಳುತ್ತದೆ.
OK ಬಟನ್ ಕ್ಲಿಕ್ ಮಾಡಿ. |
07:45 | ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ. |
07:48 | Bhuvan ಅನ್ನು ಬಳಸುವುದು ನೀವು ಮೊದಲ ಬಾರಿಗೆ ಆಗಿದ್ದರೆ, ಹೊಸ ಎಕೌಂಟ್ ರಚಿಸಲು ಪುಟದ ಕೆಳಭಾಗದಲ್ಲಿರುವ New User ಲಿಂಕ್ ಅನ್ನು ಕ್ಲಿಕ್ ಮಾಡಿ. |
07:57 | Account and Profile Information ಪೇಜ್ ತೆರೆಯುತ್ತದೆ. |
08:02 | ತೋರಿಸಿರುವಂತೆ ಸೂಕ್ತ ವಿವರಗಳನ್ನು ಭರ್ತಿ ಮಾಡಿ.
Submit ಬಟನ್ ಕ್ಲಿಕ್ ಮಾಡಿ. |
08:09 | ನೀವು Bhuvan ತಂಡದಿಂದ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೊಂದಿಗೆ ಇಮೇಲ್ ಸ್ವೀಕರಿಸುತ್ತೀರಿ. |
08:15 | ನಾನು ಈಗಾಗಲೇ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇನೆ.
ಅದಕ್ಕಾಗಿ ನಾನು Click here to login ಲಿಂಕ್ ಅನ್ನು ಕ್ಲಿಕ್ ಮಾಡುವೆನು. |
08:24 | ನಾನು Username ಮತ್ತು Password ಕೊಟ್ಟು Login ಬಟನ್ ಕ್ಲಿಕ್ ಮಾಡುವೆನು. |
08:31 | ಮತ್ತೆ, tiles panel ನಲ್ಲಿ 24Dec15 rowಗಾಗಿ, Download ಬಟನ್ ಕ್ಲಿಕ್ ಮಾಡಿ. |
08:38 | zip file ಡೌನ್ಲೊಡ್ ಆಗಲು ಆರಂಭಿಸುತ್ತದೆ. |
08:43 | ಡೈಲಾಗ್-ಬಾಕ್ಸ್ ತೆರೆಯುತ್ತದೆ, ಅದು ಫೈಲ್ ಅನ್ನು ಸೇವ್ ಮಾಡಲು ನಿಮ್ಮನ್ನು ಕೇಳುತ್ತದೆ. |
08:48 | Save File ಆಯ್ಕೆಯನ್ನು ಆರಿಸಿ, OK ಬಟನ್ ಕ್ಲಿಕ್ ಮಾಡಿ. |
08:53 | zip file ಇದು Downloads ಫೋಲ್ಡರ್ ನಲ್ಲಿ ಸೇವ್ ಆಗುತ್ತದೆ. |
08:57 | ಜಿಪ್ ಫೈಲ್ನ ಕಂಟೆಟ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ. |
09:01 | ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ. |
09:05 | ಈ ಫೋಲ್ಡರ್ ಮುಂಬೈ ಪ್ರದೇಶಕ್ಕಾಗಿ ರಾಸ್ಟರ್ ಡೇಟಾಸೆಟ್ ಅನ್ನು ಹೊಂದಿದೆ. |
09:10 | ಈಗ ನಾವು 'QGIS' ನಲ್ಲಿ ಫೈಲ್ ಅನ್ನು ತೆರೆಯೋಣ.
ಹೊಸ ವಿಂಡೋ ತೆರೆಯಿರಿ. |
09:17 | ಟೂಲ್ ಬಾರ್ 'ನಲ್ಲಿ ಮೇಲಿನ ಎಡ ಮೂಲೆಯಲ್ಲಿರುವ New icon ಕ್ಲಿಕ್ ಮಾಡಿ. |
09:22 | ಮೆನ್ಯೂ ಬಾರ್ ನಲ್ಲಿ Layer ಮೇಲೆ ಕ್ಲಿಕ್ ಮಾಡಿ. |
09:25 | menu ವಿಕಲ್ಪಗಳಲ್ಲಿAdd Layer ಅನ್ನು ಆರಿಸಿ. |
09:29 | sub-menu ವಿನಲ್ಲಿ Add Raster Layer option ಅನ್ನು ಕ್ಲಿಕ್ ಮಾಡಿ. |
09:34 | ಒಂದು ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
09:37 | ನಾವು Bhuvan ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿದ ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ. |
09:42 | 24December15 hyphen BAND2 dot tif ಅನ್ನು ಆರಿಸಿ.
Open ಬಟನ್ ಅನ್ನು ಕ್ಲಿಕ್ ಮಾಡಿ. |
09:51 | QGIS canvas ಮೇಲೆ, ಮುಂಬೈ ಪ್ರದೇಶದ ರಾಸ್ಟರ್ ನಕ್ಷೆಯನ್ನು ನೀವು ನೋಡುತ್ತೀರಿ. |
09:58 | ಸಾರಾಂಶವನ್ನು ನೋಡೋಣ. |
10:00 | ಈ ಪಾಠದಲ್ಲಿ ನಾವು,
GIS ಕುರಿತು ಕಲಿತೆವು. |
10:05 | Natural Earth Data ವೆಬ್ಸೈಟ್ನಿಂದ ವೆಕ್ಟರ್ ಡೇಟಾ ವನ್ನು ಡೌನ್ಲೋಡ್ ಮಾಡಿದೆವು. |
10:10 | QGISನಲ್ಲಿ ವೆಕ್ಟರ್ ಡೇಟಾಸೆಟ್ ಅನ್ನು ವೀಕ್ಷಿಸಿದೆವು. |
10:14 | Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾ ಡೌನ್ಲೋಡ್ ಮಾಡಿದೆವು. |
10:18 | QGIS ನಲ್ಲಿ ರಾಸ್ಟರ್ ಡೇಟಾಸೆಟ್ ಅನ್ನು ವೀಕ್ಷಿಸಿದೆವು. |
10:22 | ಪಾಠನಿಯೋಜನೆಗಾಗಿ-
Natural Earth Data ವೆಬ್ಸೈಟ್ನಿಂದ, ಮೀಡಿಯಂ ಸ್ಕೇಲ್, ಪಿಸಿಕಲ್ ಡೇಟಾವನ್ನು ನದಿಗಳು ಮತ್ತು ಸರೋವರಗಳಿಗಾಗಿ ಡೌನ್ಲೋಡ್ ಮಾಡಿ |
10:32 | GIS dataವನ್ನು ಡೌನ್ಲೋಡ್ ಮಾಡಲು ಮತ್ತೊಂದು ಜನಪ್ರಿಯ ವೆಬ್ಸೈಟ್ Openstreetmap data ವೆಬ್ಸೈಟ್ ಆಗಿದೆ. |
10:39 | Openstreetmap data ವೆಬ್ಸೈಟ್ ಅನ್ನು ಎಕ್ಸ್ಪ್ಲೋರ್ ಮಾಡಿ. |
10:43 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:51 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
11:01 | ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನೀವು ಪ್ರಶ್ನೆಗಳನ್ನು ಹೊಂದಿದ್ದೀರಾ?
ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ. |
11:08 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
11:16 | ನಮ್ಮ ತಂಡದ ಯಾರಾದರೂ ಅವರಿಗೆ ಉತ್ತರಿಸುತ್ತಾರೆ. |
11:20 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
11:32 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |