Difference between revisions of "Synfig/C2/Create-a-star-animation/Kannada"

From Script | Spoken-Tutorial
Jump to: navigation, search
(Created page with " {| border=1 |<center>Time</center> |<center>Narration</center> |- | 00:01 | “'''Star animation'''” using''' Synfig''' ಎಂಬ ಸ್ಪೋಕನ್ ಟ್ಯುಟೋ...")
 
 
Line 14: Line 14:
 
|-
 
|-
 
| 00:12
 
| 00:12
|  ಗ್ರುಪ್ ಲೇಯರ್ ಗಳನ್ನು ಮತ್ತು ಸ್ಟಾರ್ ಎನಿಮೇಶನ್ ಮಾಡಲು ಕಲಿಯುತ್ತೇವೆ.  
+
|  ಗ್ರುಪ್ ಲೇಯರ್ಸ್ ಗಳು ಮತ್ತು ಸ್ಟಾರ್ ಎನಿಮೇಶನ್ ಮಾಡಲು ಕಲಿಯುತ್ತೇವೆ.  
 
|-
 
|-
 
| 00:16
 
| 00:16
Line 31: Line 31:
 
|-
 
|-
 
| 00:28
 
| 00:28
| ನಾನು ನನ್ನ ''' Documents''' ಫೋಲ್ಡರ್ ನಲ್ಲಿ ಒಂದು ಟೊಂಗೆಯ ಇಮೇಜ್ ಅನ್ನು ರಚಿಸಿದ್ದೇನೆ.   
+
| ನಾನು ನನ್ನ ''' Documents''' ಫೋಲ್ಡರ್ ನಲ್ಲಿ ಒಂದು ಬ್ರ್ಯಾಂಚ್ ಇಮೇಜ್ ಅನ್ನು ರಚಿಸಿದ್ದೇನೆ.   
  
 
|-
 
|-
Line 54: Line 54:
 
|-
 
|-
 
| 00:55
 
| 00:55
| ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್‌ನ ಕೆಳಭಾಗಕ್ಕೆ ಸರಿಸಿ.  
+
| ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್ನ ಕೆಳಭಾಗಕ್ಕೆ ಸರಿಸಿ.  
 
|-
 
|-
 
| 01:00
 
| 01:00
Line 74: Line 74:
 
|-
 
|-
 
| 01:22
 
| 01:22
| ಶಾಖೆಯ ಮೇಲಿರುವ ಖಾಲಿ ಪ್ರದೇಶದಲ್ಲಿ ಕ್ಯಾನ್ವಾಸ್‌ನಲ್ಲಿ 10 ನಕ್ಷತ್ರಗಳನ್ನು ರಚಿಸಿ.
+
| ಶಾಖೆಯ ಮೇಲಿರುವ ಖಾಲಿ ಪ್ರದೇಶದಲ್ಲಿ ಕ್ಯಾನ್ವಾಸ್ನಲ್ಲಿ 10 ನಕ್ಷತ್ರಗಳನ್ನು ರಚಿಸಿ.
 
|-
 
|-
 
| 01:31
 
| 01:31
Line 140: Line 140:
 
|-
 
|-
 
| 03:08
 
| 03:08
| ಎಡ ಬಣ್ಣವನ್ನು ಕಪ್ಪು ಮತ್ತು ಬಲ ಬಣ್ಣವನ್ನು ಗಾ dark ನೀಲಿ ಬಣ್ಣಕ್ಕೆ ಬದಲಾಯಿಸಿ.
+
| ಎಡ ಬಣ್ಣವನ್ನು ಕಪ್ಪು ಮತ್ತು ಬಲ ಬಣ್ಣವನ್ನು ಗಾಢ ನೀಲಿ ಬಣ್ಣಕ್ಕೆ ಬದಲಾಯಿಸಿ.
 
|-
 
|-
 
| 03:15
 
| 03:15
Line 235: Line 235:
 
|-
 
|-
 
| 05:37
 
| 05:37
| ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ ಮತ್ತು ವೀಕ್ಷಿಸಿ.
+
| ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
 
|-
 
|-
 
| 05:45
 
| 05:45

Latest revision as of 08:56, 8 November 2020

Time
Narration
00:01 Star animation” using Synfig ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು - ಗ್ರೇಡಿಯಂಟ್ ಕಲರ್ ಎನಿಮೇಶನ್,
00:12 ಗ್ರುಪ್ ಲೇಯರ್ಸ್ ಗಳು ಮತ್ತು ಸ್ಟಾರ್ ಎನಿಮೇಶನ್ ಮಾಡಲು ಕಲಿಯುತ್ತೇವೆ.
00:16 ಈ ಟ್ಯುಟೋರಿಯಲ್ ಅನ್ನು ರೆಕೋರ್ಡ್ ಮಾಡಲು ನಾನು :

Ubuntu Linux 14.04 OS,

00:22 Synfig version 1.0.2 ಗಳನ್ನು ಉಪಯೋಗಿಸುತ್ತಿದ್ದೇನೆ.
00:26 Synfig ಅನ್ನು ತೆರೆಯೋಣ.
00:28 ನಾನು ನನ್ನ Documents ಫೋಲ್ಡರ್ ನಲ್ಲಿ ಒಂದು ಬ್ರ್ಯಾಂಚ್ ಇಮೇಜ್ ಅನ್ನು ರಚಿಸಿದ್ದೇನೆ.
00:33 Code files ಲಿಂಕ್ ನಲ್ಲಿ ಈ ಇಮೇಜ್ ಲಭ್ಯವಿದೆ. ಅದನ್ನು ಇಂಪೋರ್ಟ್ ಮಾಡೋಣ.
00:38 File ಗೆ ಹೋಗಿ Import ಅನ್ನು ಕ್ಲಿಕ್ ಮಾಡಿ. Branch ಇಮೇಜ್ ಅನ್ನು ಸೆಲೆಕ್ಟ್ ಮಾಡಿ.
00:44 Layers panel ಗೆ ಹೋಗಿ Branch layer ಅನ್ನು ಸೆಲೆಕ್ಟ್ ಮಾಡಿ.
00:48 ಈಗ ಹ್ಯಾಂಡಲ್ ಕಾಣಿಸುತ್ತದೆ.
00:51 ಕಿತ್ತಳೆ ಚುಕ್ಕೆ ಕ್ಲಿಕ್ ಮಾಡಿ ಮತ್ತು ತೋರಿಸಿರುವಂತೆ ಚಿತ್ರವನ್ನು ರೀಸೈಜ್ ಮಾಡಿ.
00:55 ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್ನ ಕೆಳಭಾಗಕ್ಕೆ ಸರಿಸಿ.
01:00 ಈಗ ನಮ್ಮ ಫೈಲ್ ಅನ್ನು ಸೇವ್ ಮಾಡೋಣ. File ಗೆ ಹೋಗಿ Save ಅನ್ನು ಕ್ಲಿಕ್ ಮಾಡಿ.

ನಾನು ಫೈಲ್ ಅನ್ನು Desktop ನಲ್ಲಿ ಸೇವ್ ಮಾಡುತ್ತೇನೆ.

01:08 ಡೀಫೊಲ್ಟ್ ನೇಮ್ ಅನ್ನು Star hyphen animation ಎಂದು ಬದಲಿಸಿ.

Save ಕ್ಲಿಕ್ ಮಾಡಿ

01:15 ಈಗ ಕೆಲವು ನಕ್ಷತ್ರಗಳನ್ನು ರಚಿಸೋಣ.
01:18 Tool box ಗೆ ಹೋಗಿ Star tool ಅನ್ನು ಕ್ಲಿಕ್ ಮಾಡಿ.
01:22 ಶಾಖೆಯ ಮೇಲಿರುವ ಖಾಲಿ ಪ್ರದೇಶದಲ್ಲಿ ಕ್ಯಾನ್ವಾಸ್ನಲ್ಲಿ 10 ನಕ್ಷತ್ರಗಳನ್ನು ರಚಿಸಿ.
01:31 Layers panel ಗೆ ಹೋಗಿ, ಎಲ್ಲಾ star ಲೇಯರ್ ಗಳನ್ನು shift ಕೀ ಯ ಸಹಾಯದಿಂದ ಸೆಲೆಕ್ಟ್ ಮಾಡಿ.
01:37 ಈಗ ಗ್ರುಪ್ ಮಾಡಲು ಕೆಳಭಾಗದಲ್ಲಿರುವ group icon ಅನ್ನು ಕ್ಲಿಕ್ ಮಾಡಿ.
01:41 ಗ್ರುಪ್ ಲೇಯರ್ ಅನ್ನು Stars ಎಂದು ರೀನೇಮ್ ಮಾಡಿ. Stars group layer ಅನ್ನು ಡೀಸೆಲೆಕ್ಟ್ ಮಾಡಲು, ಕ್ಯಾನ್ವಾಸ್ ನ ಹೊರಗೆ ಕ್ಲಿಕ್ ಮಾಡಿ.
01:49 ನಂತರ ಗ್ರೇಡಿಯೆಂಟ್ ಬ್ಯಾಕ್-ಗ್ರೌಂಡ್ ಅನ್ನು ರಚಿಸೋಣ.

Tool box ಗೆ ಹೋಗಿ Gradient tool(ಗ್ರೇಡಿಯೆಂಟ್ ಟೂಲ್) ಮೇಲೆ ಕ್ಲಿಕ್ ಮಾಡಿ.

01:56 ಟೂಲ್ ಒಪ್ಶನ್ಸ್ ಪೆನಲ್ ನಲ್ಲಿ Create a linear gradient ಆಯ್ಕೆಯಾಗಿದೆಯೇ ಎಂದು ಪರೀಕ್ಷಿಸಿ.
02:03 ಮೌಸ್ ಅನ್ನು ಕ್ಯಾನ್ವಾಸ್ ನ ಮೇಲ್ಭಾಗದಲ್ಲಿ ಕ್ಲಿಕ್ ಮಾಡಿ ಕೆಳಭಾಗದ ವರೆಗೆ ಡ್ರ್ಯಾಗ್ ಮಾಡಿ.
02:08 ಕ್ಯಾನ್ವಾಸ್ ನ ಮೇಲೆ ಕಪ್ಪು ಬಿಳುಪು ಗ್ರೇಡಿಯೆಂಟ್ ಕಾಣುವದನ್ನು ಗಮನಿಸಿ.
02:14 Parameters panel ಗೆ ಹೋಗಿ.

Gradient value ಮೇಲೆ ಡಬಲ್ ಕ್ಲಿಕ್ ಮಾಡಿ. ಒಂದು ಡೈಲಾಗ್ ಬೊಕ್ಸ್ ಕಾಣುತ್ತದೆ.

02:21 ಕೆಳಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಪ್ರತಿ ತುದಿಯಲ್ಲಿ 2 ಕಲರ್ ಸ್ಟಾಪ್ ಐಕಾನ್ಗಳಿವೆ ಎಂದು ಗಮನಿಸಿ.
02:27 ಈ ಐಕಾನ್ ಗಳು ಗ್ರೇಡಿಯಂಟ್ ನ 2 ಬಣ್ಣಗಳನ್ನು ಸೂಚಿಸುತ್ತವೆ.
02:31 ಎಡಭಾಗದ ಕಲರ್ ಸ್ಟೊಪ್ ಐಕಾನ್, ಡೀಫೊಲ್ಟ್ ಗಿ ಆಯ್ಕೆಯಾಗಿದೆ. ಬಣ್ಣವನ್ನು ತಿಳಿ ನೀಲಿ ಬಣ್ಣಕ್ಕೆ ಬದಲಾಯಿಸಿ.
02:38 ನಂತರ ಬಲಭಾಗದ ಕಲರ್ ಸ್ಟೊಪ್ ಐಕಾನ್ ಅನ್ನು ಆಯ್ಕೆ ಮಾಡಿ. ಬಣ್ಣವನ್ನು ಬಿಳಿ ಬಣ್ಣಕ್ಕೆ ಬದಲಾಯಿಸಿ.

ಡೈಲಾಗ್ ಬೋಕ್ಸ್ ಅನ್ನು ಕ್ಲೋಸ್ ಮಾಡಿ.

02:46 ಕ್ಯಾನ್ವಾಸ್ ನಲ್ಲಿ ವರ್ಣಪರಿವರ್ತನೆಯನ್ನು ಗಮನಿಸಿ.
02:50 ಎನಿಮೇಶನ್ ಪೆನಲ್ ನಲ್ಲಿ, Turn on Animate editing mode ಐಕಾನ್ ಅನ್ನು ಕ್ಲಿಕ್ ಮಾಡಿ.
02:55 25ನೇ ಫ್ರೇಮ್ ಗೆ ಹೋಗಿ. keyframes panel ನಲ್ಲಿ ಒಂದು ಕೀಫ್ರೇಮ್ ಅನ್ನು ಸಂಯೋಜಿಸಿ.
03:01 Parameters panel(ಪ್ಯಾರಾಮೀಟರ್ಸ್ ಪೆನಲ್) ಗೆ ಹೋಗಿ.

Gradient parameter ವೆಲ್ಯೂ ಮೇಲೆ ಕ್ಲಿಕ್ ಮಾಡಿ.

03:08 ಎಡ ಬಣ್ಣವನ್ನು ಕಪ್ಪು ಮತ್ತು ಬಲ ಬಣ್ಣವನ್ನು ಗಾಢ ನೀಲಿ ಬಣ್ಣಕ್ಕೆ ಬದಲಾಯಿಸಿ.
03:15 ಟೈಮ್ ಟ್ರ್ಯಾಕ್ ಪೆನಲ್ ನಲ್ಲಿ ವೇ ಪೊಇಂಟ್ಸ್ ಗಳು ರಚನೆಯಾಗಿರುವದನ್ನು ಗಮನಿಸಿ.
03:20 ಕ್ಯಾನ್ವಾಸ್ ನಲ್ಲಿ ವರ್ಣಪರಿವರ್ತನೆಯನ್ನು ನೋಡಲು, ಟೈಮ್ ಕರ್ಸರ್ ಅನ್ನು ಶೂನ್ಯದಿಂದ 25ನೇ ಫ್ರೇಮ್ ನ ನಡುವೆ ಡ್ರ್ಯಾಗ್ ಮಾಡಿ.
03:28 ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿ.
03:32 ನಾವು ಗ್ರೇಡಿಯೆಂಟ್ ಬ್ಯಾಕ್-ಗ್ರೌಂಡ್ ಅನ್ನು ಕೆಳಭಾಗಕ್ಕೆ ಚಾಲಿಸಬೇಕು.
03:36 ಹಾಗಾಗಿ, Layers panel ಗೆ ಹೋಗಿ, Lower layer ಬಟನ್ ಅನ್ನು ಎರಡು ಸಲ ಕ್ಲಿಕ್ ಮಾಡಿ.
03:41 ಮುಂದೆ ನಾವು ನಕ್ಷತ್ರಗಳ ಆಲ್ಫಾ ಮೌಲ್ಯವನ್ನು ಅನಿಮೇಟ್ ಮಾಡೋಣ. ಅದಕ್ಕಾಗಿ Stars group layer ಅನ್ನು ಸೆಲೆಕ್ಟ್ ಮಾಡಿ.
03:48 ಶೂನ್ಯತಮ ಫ್ರೇಮ್ ಗೆ ಹೋಗಿ.
03:51 ಪ್ಯಾರಾಮೀಟರ್ಸ್ ಪೆನಲ್ ನಲ್ಲಿ, Amount parameter ನ ಮೌಲ್ಯವನ್ನು ಡಬಲ್ ಕ್ಲಿಕ್ ಮಾಡಿ.
03:56 ಮೌಲ್ಯವನ್ನು ಶೂನ್ಯಕ್ಕೆ ಬದಲಾಯಿಸಿ. Enter ಒತ್ತಿರಿ.
04:00 ನಕ್ಷತ್ರಗಳು ಈಗ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಿ.
04:04 25ನೇ ಫ್ರೇಮ್ ಗೆ ಹೋಗಿ. ಮತ್ತೆ Amount parameter ನ ಮೌಲ್ಯವನ್ನು 0 ಗೆ ಬದಲಾಯಿಸಿ.
04:10 40ನೇ ಫ್ರೇಮ್ ಗೆ ಹೋಗಿ. Keyframes panel ನಲ್ಲಿ, ಒಂದು ಹೊಸ keyframe ಅನ್ನು ಸೇರಿಸಿ.
04:17 ಪ್ಯಾರಾಮೀಟರ್ಸ್ ಪೆನಲ್ ನಲ್ಲಿ, Amount parameter ನ ಮೌಲ್ಯವನ್ನು 1ಕ್ಕೆ ಬದಲಾಯಿಸಿ.
04:23 55ನೇ ಫ್ರೇಮ್ ಗೆ ಹೋಗಿ. Keyframes panel ನಲ್ಲಿ 25ನೇ ಫ್ರೇಮ್ ಅನ್ನು ಸೆಲೆಕ್ಟ್ ಮಾಡಿ. Duplicate icon ಮೇಲೆ ಕ್ಲಿಕ್ ಮಾಡಿ.
04:32 ನಂತರ 70ನೇ ಫ್ರೇಮ್ ಗೆ ಹೋಗಿ. Keyframes panel ನಲ್ಲಿ 40ನೇ ಫ್ರೇಮ್ ಅನ್ನು ಸೆಲೆಕ್ಟ್ ಮಾಡಿ. Duplicate icon ಮೇಲೆ ಕ್ಲಿಕ್ ಮಾಡಿ.
04:41 ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿ.
04:45 ಕೊನೆಯದಾಗಿ ನಾವು ಎನಿಮೇಶನ್ ಅನ್ನು ರೆಂಡರ್ ಮಾಡೋಣ.
04:49 File ಗೆ ಹೋಗಿ Render ಅನ್ನು ಕ್ಲಿಕ್ ಮಾಡಿ.
04:53 ಎಕ್ಸ್ಟೆನ್ಶನ್ ಅನ್ನು avi ಗೆ ಮತ್ತು target ಅನ್ನು ffmpeg ಪರಿವರ್ತಿಸಿ.

Render ಮೇಲೆ ಕ್ಲಿಕ್ ಮಾಡಿ.

05:03 ಈಗ Desktop ಗೆ ಹೋಗಿ, ಎನಿಮೇಶನ್ ಅನ್ನು Firefox web browser ಉಪಯೋಗಿಸಿ ಪ್ಲೇ ಮಾಡಿ.
05:10 ನಾವು ಟ್ಯುಟೋರಿಯಲ್ ನ ಕೊನೆಗೆ ಬಂದು ತಲುಪಿದ್ದೇವೆ. ಸಾರಾಂಶ ವನ್ನು ನೋಡೋಣ.
05:15 ಈ ಟ್ಯುಟೋರಿಯಲ್ ನಲ್ಲಿ ನಾವು : gradient color animation(ಗ್ರೇಡಿಯೆಂಟ್ ಕಲರ್ ಎನಿಮೆಶನ್),

group layers(ಗ್ರುಪ್ ಲೇಯರ್ ಗಳು) ಮತ್ತು star animation(ಸ್ಟಾರ್ ಎನಿಮೇಶನ್) ಅನ್ನು ಕಲಿತೆವು.

05:24 ಇಲ್ಲಿ ನಿಮಗೊಂದು ಪಾಠನಿಯೋಜನೆ ಇದೆ.

ಸೂರ್ಯೋದಯದ ಅನಿಮೇಷನ್ ರಚಿಸಿ. Code files ಲಿಂಕ್ ನಲ್ಲಿ ಈ ಇಮೇಜ್ ಲಭ್ಯವಿದೆ.

05:33 ಸಮಾಪ್ತಿಯ ನಂತರ ನಿಮ್ಮ ಪಾಠನಿಯೋಜನೆ ಹೀಗೆ ಕಾಣಬೇಕು.
05:37 ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
05:45 ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
05:52 ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
05:56 ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ.
06:02 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat