Difference between revisions of "PHP-and-MySQL/C4/User-Registration-Part-3/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:00 | '''User Registration''' ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ....") |
Sandhya.np14 (Talk | contribs) |
||
Line 8: | Line 8: | ||
|- | |- | ||
|00:04 | |00:04 | ||
− | | | + | | ಇಲ್ಲಿ ನಾವು ಹಿಂದಿನ ಭಾಗದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. |
|- | |- | ||
|00:10 | |00:10 | ||
− | | ಈಗ ಹಿಂದಿನ | + | | ಈಗ ಹಿಂದಿನ ಭಾಗದಲ್ಲಿ ಕಲಿತ ವಿಷಯಗಳನ್ನು ಒಮ್ಮೆ ನೋಡಿಬಿಡೋಣ. |
|- | |- | ||
|00:14 | |00:14 | ||
Line 17: | Line 17: | ||
|- | |- | ||
|00:19 | |00:19 | ||
− | | | + | | ನಮ್ಮ ಎನ್ಕ್ರಿಪ್ಟ್ ಆದ "password" ಅನ್ನು ಸಹ ಸ್ಟ್ರಿಪ್ ಮಾಡಿದ್ದೇವೆ. |
|- | |- | ||
|00:23 | |00:23 | ||
Line 23: | Line 23: | ||
|- | |- | ||
|00:30 | |00:30 | ||
− | |ಇಲ್ಲಿ | + | |ಇಲ್ಲಿ ನಮ್ಮ ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ. |
|- | |- | ||
|00:34 | |00:34 | ||
Line 29: | Line 29: | ||
|- | |- | ||
|00:38 | |00:38 | ||
− | | ಅದನ್ನು ಮಾಡುವ ಮೊದಲು | + | | ಅದನ್ನು ಮಾಡುವ ಮೊದಲು "$date" ಅನ್ನು ಸೆಟ್ ಮಾಡುವೆನು. |
|- | |- | ||
|00:43 | |00:43 | ||
Line 35: | Line 35: | ||
|- | |- | ||
|00:47 | |00:47 | ||
− | |ಇದರೊಳಗೆ, | + | |ಇದರೊಳಗೆ, ಇಸ್ವಿಗಾಗಿ "Y", ತಿಂಗಳಿಗಾಗಿ "m" ಮತ್ತು ದಿನಾಂಕಕ್ಕಾಗಿ "d" –ಇವುಗಳನ್ನು ಬಳಸಬೇಕು. |
|- | |- | ||
|00:55 | |00:55 | ||
− | |ಇಲ್ಲಿ ಕ್ಯಾಪಿಟಲ್ "Y" | + | |ಇಲ್ಲಿ ಕ್ಯಾಪಿಟಲ್ "Y", 4- ಅಂಕಿಗಳ ಇಸ್ವಿಯನ್ನು ಕೊಡುತ್ತದೆ. ನೀವು ಸಣ್ಣಕ್ಷರದ "y" ಅನ್ನು ಬಳಸಿದರೆ, ಇದು 2-ಅಂಕಿಗಳ ಇಸ್ವಿಯನ್ನು ಕೊಡುತ್ತದೆ. |
|- | |- | ||
|01:02 | |01:02 | ||
− | | | + | | ನನ್ನ ಡೇಟಾಬೇಸ್ ನಲ್ಲಿ ಈಗ ನಾನು ಮೊದಲಿಗೆ ಇಸ್ವಿ, ನಂತರ ತಿಂಗಳು ಮತ್ತು ದಿನಾಂಕವನ್ನು ಹೊಂದಿರುತ್ತೇನೆ ಮತ್ತು ಪ್ರತಿಯೊಂದು ಹೈಫನ್ ನಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ. |
|- | |- | ||
|01:15 | |01:15 | ||
− | | ನಾವು | + | | ನಾವು ಡೇಟಾಬೇಸ್ ನಲ್ಲಿ ಹೋಗಿ, "users" ಟೇಬಲ್ ನಲ್ಲಿ ವ್ಯಾಲ್ಯುವನ್ನು ಸೇರಿಸಿದರೆ, |
|- | |- | ||
|01:22 | |01:22 | ||
− | |ಇಲ್ಲಿ | + | |ಇಲ್ಲಿ ಈ ರೀತಿಯ ಫಂಕ್ಷನ್ ಅನ್ನು ಬಳಸಿದರೆ, "date" ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಇರುವುದನ್ನು ನೋಡಬಹುದು. |
|- | |- | ||
|01:29 | |01:29 | ||
− | |ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು | + | |ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು 4-ಅಂಕಿಗಳ ಇಸ್ವಿ, ಇಲ್ಲಿ ತಿಂಗಳು ಮತ್ತು ಇಲ್ಲಿ ದಿನಾಂಕ ಇದ್ದು, ಎಲ್ಲವನ್ನು ಹೈಫನ್ ನಿಂದ ಬೇರ್ಪಡಿಸಿರುವುದನ್ನು ನೋಡಬಹುದು. |
|- | |- | ||
|01:40 | |01:40 | ||
− | | ನನ್ನ | + | | ನನ್ನ ಡೇಟಾಬೇಸ್ ನಲ್ಲಿ ಈ ಮಾದರಿಗೆ ಹೊಂದಾಣಿಕೆಯಾಗಿದೆ. |
|- | |- | ||
|01:45 | |01:45 | ||
− | | | + | | ಈಗ '''if''' '$submit' ಆದಮೇಲೆ, ನಾವು ಅದರ ಇರುವಿಕೆಯನ್ನು ಪರೀಕ್ಷಿಸಬೇಕು. |
|- | |- | ||
|01:51 | |01:51 | ||
Line 68: | Line 68: | ||
|- | |- | ||
|02:05 | |02:05 | ||
− | | ಇಲ್ಲಿ ನಮ್ಮ ಕಂಡಿಷನ್ | + | | ಇಲ್ಲಿ ನಮ್ಮ ಕಂಡಿಷನ್: ' $fullname, $username, $password and $repeat password' ಗಳು ಇವೆಯೇ ಎಂದಿರಬೇಕು. ಅದಕ್ಕಾಗಿ ನಾವು '''if''' $username '''AND''', ಅಂದರೆ ಎರಡು ಆಂಪರ್ಸೆಂಡ್ ಚಿಹ್ನೆಗಳು, |
|- | |- | ||
|02:24 | |02:24 | ||
− | |ನಂತರ "$password" | + | |ನಂತರ "$password", ಆನಂತರ |
|- | |- | ||
|02:28 | |02:28 | ||
− | |ಓಹ್ ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು | + | |ಓಹ್.. ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು. |
|- | |- | ||
|02:33 | |02:33 | ||
− | |ಪ್ರತಿಯೊಂದನ್ನು ಎರಡು | + | |ಪ್ರತಿಯೊಂದನ್ನು ಎರಡು ಆಂಪರ್ಸೆಂಡ್ ಚಿಹ್ನೆಗಳಿಂದ ಬೇರ್ಪಡಿಸಿ. |
|- | |- | ||
|02:38 | |02:38 | ||
− | | | + | | ಕೊನೆಯದಾಗಿ "$repeat password". ಇವಿಷ್ಟನ್ನೂ ಈ ರೀತಿಯಾಗಿ ಟೈಪ್ ಮಾಡಿ. |
|- | |- | ||
|02:42 | |02:42 | ||
Line 92: | Line 92: | ||
|- | |- | ||
|03:01 | |03:01 | ||
− | |ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು | + | |ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು. ಆಗ ನಾವು ಪ್ರತಿ ಎರರ್ ಮೆಸೇಜ್ ಗೂ ಇದನ್ನು ಸೇರಿಸುವ ಅಗತ್ಯವಿಲ್ಲ. |
|- | |- | ||
|03:10 | |03:10 | ||
− | |ಇದು | + | |ಇದು ಸರಿಯಾಗಿದೆ. ಈಗ ಪರೀಕ್ಷಿಸೋಣ. |
|- | |- | ||
Line 108: | Line 108: | ||
|- | |- | ||
|03:22 | |03:22 | ||
− | | | + | | ಇಲ್ಲಿ ಎರಡು ಫೀಲ್ಡ್ ಗಳನ್ನು ಟೈಪ್ ಮಾಡೋಣ. |
|- | |- | ||
|03:25 | |03:25 | ||
Line 153: | Line 153: | ||
|- | |- | ||
|04:53 | |04:53 | ||
− | | ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ | + | | ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
|- | |- | ||
|05:00 | |05:00 | ||
− | |ನಾವು " "$repeat password" equals "md5" and "$repeat password" " | + | |ನಾವು " "$repeat password" equals "md5" and "$repeat password" " ಎಂದು ಟೈಪ್ ಮಾಡಬೇಕು. |
|- | |- | ||
|05:08 | |05:08 | ||
Line 162: | Line 162: | ||
|- | |- | ||
|05:15 | |05:15 | ||
− | | ಈಗ | + | | ಈಗ ಮುಂದೆ ಹೋಗಿ ನಮ್ಮ ಎಲ್ಲಾ ಡಾಟಾವನ್ನು ಡಾಟಾಬೇಸ್ ಗೆ ಸೇರಿಸಬೇಕು. |
|- | |- | ||
|05:21 | |05:21 | ||
− | | ನಾನು ಇದನ್ನು ಮಾಡುವೆನು | + | | ನಾನು ಇದನ್ನು ಮಾಡುವೆನು. ಏಕೆಂದರೆ ನಾವು ನಮ್ಮ ರೆಜಿಸ್ಟ್ರೇಷನ್ ಗೆ ಬೇಕಾದ ಡಾಟಾವನ್ನು ಹೊಂದಿದ್ದೇವೆ. ಇನ್ಪುಟ್ ನಲ್ಲಿ ಬರುವ ಪ್ರತಿ ಡಾಟಾಗೂ ಗರಿಷ್ಟ ಮಿತಿಯನ್ನು ಸೆಟ್ ಮಾಡೋಣ. |
|- | |- | ||
|05:39 | |05:39 | ||
− | | ಈಗ | + | | ಈಗ ನಮ್ಮ "fullname, username, password ಮತ್ತು repeat password" ಗಳು 25 ಅಕ್ಷರಗಳೊಳಗೆ ಇರಲಿ ಎಂದುಕೊಳ್ಳೋಣ. ಹಾಗಾಗಿ ಗರಿಷ್ಟ ವ್ಯಾಲ್ಯು 25 ಆಗಿರುತ್ತದೆ. |
|- | |- | ||
|05:50 | |05:50 | ||
Line 177: | Line 177: | ||
|- | |- | ||
|06:15 | |06:15 | ||
− | | ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ | + | | ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ. ಅಂದರೆ ನಿಮ್ಮ ಯೂಸರ್ ನೇಮ್ ಅಥವಾ ಫುಲ್ ನೇಮ್ ತುಂಬ ದೊಡ್ಡದಿದ್ದರೆ, |
|- | |- | ||
|06:24 | |06:24 | ||
− | |ನಾನು ಇದನ್ನು ಸರಿಯಾಗಿ ಹೇಳುವೆನು | + | |ನಾನು ಇದನ್ನು ಸರಿಯಾಗಿ ಹೇಳುವೆನು. |
|- | |- | ||
|06:27 | |06:27 | ||
Line 199: | Line 199: | ||
|- | |- | ||
|07:01 | |07:01 | ||
− | | - "check password length" ಎಂದು ಕಮೆಂಟ್ | + | | - "check password length" ಎಂದು ಕಮೆಂಟ್ ಮಾಡಿ. ಏಕೆಂದರೆ ನಾವು ಇದಕ್ಕೆ ನಿರ್ದಿಷ್ಟವಾದ ಪರೀಕ್ಷೆಯನ್ನು ಮಾಡಬೇಕು. |
|- | |- | ||
|07:12 | |07:12 | ||
− | |"If string length of my password is greater than 25" ಎಂದು ಟೈಪ್ ಮಾಡಿ | + | |"If string length of my password is greater than 25" ಎಂದು ಟೈಪ್ ಮಾಡಿ. ಬೇಡ.. |
|- | |- | ||
|07:30 | |07:30 | ||
− | | ಇದನ್ನು ಅಳಿಸಿಬಿಡೋಣ | + | | ಇದನ್ನು ಅಳಿಸಿಬಿಡೋಣ. ಈ '''else''' ಅನ್ನು ತೆಗೆದುಬಿಡೋಣ. |
|- | |- | ||
|07:36 | |07:36 | ||
Line 211: | Line 211: | ||
|- | |- | ||
|07:41 | |07:41 | ||
− | |ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ | + | |ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ. '''TRUE''' ಆದರೆ ದೊಡ್ಡ ಕೋಡ್-ಬ್ಲಾಕ್ ಅನ್ನು ಮುಂದುವರಿಸೋಣ. |
|- | |- | ||
|07:53 | |07:53 | ||
− | |ಇಲ್ಲವಾದರೆ | + | |ಇಲ್ಲವಾದರೆ, ಬಳಕೆದಾರರಿಗೆ "Your passwords do not match" ಎಂದು ಎಕೋ ಮಾಡೋಣ. |
|- | |- | ||
|08:00 | |08:00 | ||
Line 220: | Line 220: | ||
|- | |- | ||
|08:03 | |08:03 | ||
− | |ಈಗ ಇಲ್ಲಿ ನೀವು ಟೈಪ್ ಮಾಡಿ | + | |ಈಗ ಇಲ್ಲಿ ನೀವು ಟೈಪ್ ಮಾಡಿ ನಿಮ್ಮ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸಬಹುದು. |
|- | |- | ||
|08:09 | |08:09 | ||
Line 235: | Line 235: | ||
|- | |- | ||
|08:31 | |08:31 | ||
− | |'''OR''' the string length of fullname is greater than 25" ಎಂದು ಸರಿಪಡಿಸೋಣ | + | |'''OR''' the string length of fullname is greater than 25" ಎಂದು ಸರಿಪಡಿಸೋಣ. ಆಗ "Length of username or fullname is too long!" ಎಂದು ಎಕೋ ಮಾಡೋಣ. |
|- | |- | ||
|08:43 | |08:43 | ||
− | | ಇದು ಸರಳವಾಗಿರಲಿ | + | | ಇದು ಸರಳವಾಗಿರಲಿ. ಇಲ್ಲವಾದಲ್ಲಿ, |
|- | |- | ||
|08:51 | |08:51 | ||
Line 244: | Line 244: | ||
|- | |- | ||
|08:57 | |08:57 | ||
− | | ಇಲ್ಲಿ ನಾನು '''if'''... ನೆನಪಿಡಿ ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ | + | | ಇಲ್ಲಿ ನಾನು '''if'''... ನೆನಪಿಡಿ, ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ. |
|- | |- | ||
|09:04 | |09:04 | ||
Line 253: | Line 253: | ||
|- | |- | ||
|09:23 | |09:23 | ||
− | | | + | |ಇದು '''TRUE''' ಆಗಿದ್ದರೆ, ನಾನು "Password must be between 6 and 25 characters" ಎಂಬ ಎರರ್ ಅನ್ನು ಎಕೋ ಮಾಡುವೆನು. |
|- | |- | ||
|09:35 | |09:35 | ||
Line 262: | Line 262: | ||
|- | |- | ||
|09:41 | |09:41 | ||
− | | | + | | ಅದಕ್ಕೂ ಮೊದಲು, '''else''' ಸ್ಟೇಟ್ಮೆಂಟ್ ನಿಂದ ಇದನ್ನು ಮುಗಿಸೋಣ. |
|- | |- | ||
|09:46 | |09:46 | ||
Line 271: | Line 271: | ||
|- | |- | ||
|09:56 | |09:56 | ||
− | | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ | + | | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ. ಅಲ್ಲಿ ನಾವು ಇದರೊಳಗೆ ನಮ್ಮ ಕೋಡ್ ಅನ್ನು ಸೇರಿಸುವೆವು. |
|- | |- | ||
|10:06 | |10:06 |
Revision as of 12:27, 22 June 2020
Time | Narration |
00:00 | User Registration ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ. |
00:04 | ಇಲ್ಲಿ ನಾವು ಹಿಂದಿನ ಭಾಗದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. |
00:10 | ಈಗ ಹಿಂದಿನ ಭಾಗದಲ್ಲಿ ಕಲಿತ ವಿಷಯಗಳನ್ನು ಒಮ್ಮೆ ನೋಡಿಬಿಡೋಣ. |
00:14 | ನಾವು ನಮ್ಮ "fullname" ಮತ್ತು "username" ಗಳ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಿದ್ದೇವೆ. |
00:19 | ನಮ್ಮ ಎನ್ಕ್ರಿಪ್ಟ್ ಆದ "password" ಅನ್ನು ಸಹ ಸ್ಟ್ರಿಪ್ ಮಾಡಿದ್ದೇವೆ. |
00:23 | ಈ ಫಂಕ್ಷನ್ ಗಳ ಕ್ರಮವನ್ನು ನೆನಪಿಟ್ಟುಕೊಳ್ಳಿ, ನಾವು ನಮ್ಮ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಸ್ಟ್ರಿಪ್ ಮಾಡುತ್ತಿಲ್ಲ. |
00:30 | ಇಲ್ಲಿ ನಮ್ಮ ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ. |
00:34 | ನಾನು ಇವೆಲ್ಲದರ ಅಸ್ತಿತ್ವವನ್ನು ಪರೀಕ್ಷಿಸುತ್ತಿದ್ದೇನೆ. |
00:38 | ಅದನ್ನು ಮಾಡುವ ಮೊದಲು "$date" ಅನ್ನು ಸೆಟ್ ಮಾಡುವೆನು. |
00:43 | ಇದನ್ನು date() ಫಂಕ್ಷನ್ ಅನ್ನು ಬಳಸಿ ಮಾಡಬೇಕು. |
00:47 | ಇದರೊಳಗೆ, ಇಸ್ವಿಗಾಗಿ "Y", ತಿಂಗಳಿಗಾಗಿ "m" ಮತ್ತು ದಿನಾಂಕಕ್ಕಾಗಿ "d" –ಇವುಗಳನ್ನು ಬಳಸಬೇಕು. |
00:55 | ಇಲ್ಲಿ ಕ್ಯಾಪಿಟಲ್ "Y", 4- ಅಂಕಿಗಳ ಇಸ್ವಿಯನ್ನು ಕೊಡುತ್ತದೆ. ನೀವು ಸಣ್ಣಕ್ಷರದ "y" ಅನ್ನು ಬಳಸಿದರೆ, ಇದು 2-ಅಂಕಿಗಳ ಇಸ್ವಿಯನ್ನು ಕೊಡುತ್ತದೆ. |
01:02 | ನನ್ನ ಡೇಟಾಬೇಸ್ ನಲ್ಲಿ ಈಗ ನಾನು ಮೊದಲಿಗೆ ಇಸ್ವಿ, ನಂತರ ತಿಂಗಳು ಮತ್ತು ದಿನಾಂಕವನ್ನು ಹೊಂದಿರುತ್ತೇನೆ ಮತ್ತು ಪ್ರತಿಯೊಂದು ಹೈಫನ್ ನಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ. |
01:15 | ನಾವು ಡೇಟಾಬೇಸ್ ನಲ್ಲಿ ಹೋಗಿ, "users" ಟೇಬಲ್ ನಲ್ಲಿ ವ್ಯಾಲ್ಯುವನ್ನು ಸೇರಿಸಿದರೆ, |
01:22 | ಇಲ್ಲಿ ಈ ರೀತಿಯ ಫಂಕ್ಷನ್ ಅನ್ನು ಬಳಸಿದರೆ, "date" ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಇರುವುದನ್ನು ನೋಡಬಹುದು. |
01:29 | ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು 4-ಅಂಕಿಗಳ ಇಸ್ವಿ, ಇಲ್ಲಿ ತಿಂಗಳು ಮತ್ತು ಇಲ್ಲಿ ದಿನಾಂಕ ಇದ್ದು, ಎಲ್ಲವನ್ನು ಹೈಫನ್ ನಿಂದ ಬೇರ್ಪಡಿಸಿರುವುದನ್ನು ನೋಡಬಹುದು. |
01:40 | ನನ್ನ ಡೇಟಾಬೇಸ್ ನಲ್ಲಿ ಈ ಮಾದರಿಗೆ ಹೊಂದಾಣಿಕೆಯಾಗಿದೆ. |
01:45 | ಈಗ if '$submit' ಆದಮೇಲೆ, ನಾವು ಅದರ ಇರುವಿಕೆಯನ್ನು ಪರೀಕ್ಷಿಸಬೇಕು. |
01:51 | ಇಲ್ಲಿ "check for existence" ಎಂದು ಕಮೆಂಟ್ ಅನ್ನು ಸೇರಿಸುವೆನು. |
01:55 | ಇದು ತುಂಬ ಸರಳವಾಗಿದೆ. |
01:58 | ನಾವು ಒಂದು "if" ಸ್ಟೇಟ್ಮೆಂಟ್ ಅನ್ನು ಸೇರಿಸಿ, ಅದರೊಳಗೆ ಕೋಡ್ ಬ್ಲಾಕ್ ಅನ್ನು ಬರೆಯಬೇಕು. |
02:05 | ಇಲ್ಲಿ ನಮ್ಮ ಕಂಡಿಷನ್: ' $fullname, $username, $password and $repeat password' ಗಳು ಇವೆಯೇ ಎಂದಿರಬೇಕು. ಅದಕ್ಕಾಗಿ ನಾವು if $username AND, ಅಂದರೆ ಎರಡು ಆಂಪರ್ಸೆಂಡ್ ಚಿಹ್ನೆಗಳು, |
02:24 | ನಂತರ "$password", ಆನಂತರ |
02:28 | ಓಹ್.. ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು. |
02:33 | ಪ್ರತಿಯೊಂದನ್ನು ಎರಡು ಆಂಪರ್ಸೆಂಡ್ ಚಿಹ್ನೆಗಳಿಂದ ಬೇರ್ಪಡಿಸಿ. |
02:38 | ಕೊನೆಯದಾಗಿ "$repeat password". ಇವಿಷ್ಟನ್ನೂ ಈ ರೀತಿಯಾಗಿ ಟೈಪ್ ಮಾಡಿ. |
02:42 | ನಮಗೆ ಇವೆಲ್ಲವೂ ಬೇಕು. |
02:46 | Else, - echo "Please fill in" ಬೋಲ್ಡ್ ಅಲ್ಲಿ, "all", "fields!" ಎಂದು ಟೈಪ್ ಮಾಡಿ. |
02:57 | ಇದಾದ ನಂತರ ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸೋಣ. |
03:01 | ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು. ಆಗ ನಾವು ಪ್ರತಿ ಎರರ್ ಮೆಸೇಜ್ ಗೂ ಇದನ್ನು ಸೇರಿಸುವ ಅಗತ್ಯವಿಲ್ಲ. |
03:10 | ಇದು ಸರಿಯಾಗಿದೆ. ಈಗ ಪರೀಕ್ಷಿಸೋಣ. |
03:13 | ನಾನು ನನ್ನ "Register" ಪೇಜ್ ಗೆ ಹಿಂದಿರುಗುವೆನು. |
03:17 | ಇದು ಇಲ್ಲಿ ಬಂದಿದೆ. ಈಗ "register" ಅನ್ನು ಕ್ಲಿಕ್ ಮಾಡಿ. |
03:20 | "Please fill in all fields!" ಎಂಬ ಮೆಸೇಜ್ ಬಂದಿದೆ. |
03:22 | ಇಲ್ಲಿ ಎರಡು ಫೀಲ್ಡ್ ಗಳನ್ನು ಟೈಪ್ ಮಾಡೋಣ. |
03:25 | ಒಂದು ಪಾಸ್ವರ್ಡ್ ಅನ್ನು ಆಯ್ಕೆ ಮಾಡೋಣ. |
03:27 | ಪಾಸ್ವರ್ಡ್ ಅನ್ನು ಪುನರಾವರ್ತಿಸುವುದು ಬೇಡ. |
03:30 | "Register" ಅನ್ನು ಕ್ಲಿಕ್ ಮಾಡಿ. ಓಹ್! repeat password..ಸರಿಯಾಗಿದೆ.. |
03:42 | '$repeat password' ಇಲ್ಲೂ ಸರಿಯಾಗಿದೆ. |
03:45 | ಇದು ಈಗ ಕೆಲಸ ಮಾಡದೇ ಇರುವುದಕ್ಕೆ ಕಾರಣವೆಂದರೆ, ಖಾಲಿ ಫೀಲ್ಡ್ ನ "md5" ವ್ಯಾಲ್ಯುವು ಕೂಡ "md5" string ಟೆಕ್ಸ್ಟ್ ಅನ್ನು ಹೊಂದಿರುತ್ತದೆ. |
03:56 | ಎನ್ಕ್ರಿಪ್ಟೆಡ್ ಸ್ಟ್ರಿಂಗ್ ಟೆಕ್ಸ್ಟ್ ಆಗಿರುತ್ತದೆ. |
04:00 | ಅದಕ್ಕಾಗಿ ನೀವು ಇಲ್ಲಿ ಈ "md5" ಫಂಕ್ಷನ್ ಅನ್ನು ತೆಗೆದುಬಿಡಿ. |
04:06 | ಕೊನೆಯಲ್ಲಿ ಬ್ರ್ಯಾಕೆಟ್ ಅನ್ನು ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಿ. ಈಗ ನಾನು ಕೆಳಕ್ಕೆ ಬಂದು ಎಲ್ಲಾ ಡಾಟಾವನ್ನು ಪರೀಕ್ಷಿಸುವೆನು. |
04:14 | ಈಗ ಹಿಂದಿರುಗಿ ಇನ್ನೊಮ್ಮೆ ಪರೀಕ್ಷಿಸೋಣ. |
04:17 | ನೆನಪಿಡಿ, ನಾವು "Repeat password" ಭರ್ತಿ ಮಾಡದೇ ಇದ್ದಾಗ ಇದು ಕಾರ್ಯನಿರ್ವಹಿಸಿರಲಿಲ್ಲ. |
04:23 | ನಾನು ಇಲ್ಲಿ ಎರಡೂ ಪಾಸ್ವರ್ಡ್ ಗಳನ್ನು ಆಯ್ಕೆಮಾಡಿಕೊಳ್ಳದಿದ್ದರೆ, ನಾವು ಎರರ್ ಅನ್ನು ಪಡೆಯುತ್ತೇವೆ. |
04:30 | ಈಗ ನಾನು "Repeat password" ಅನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಲ್ಯುಗಳನ್ನು ಭರ್ತಿಮಾಡಿದರೂ, ನಾವು ಎರರ್ ಅನ್ನು ಪಡೆಯುತ್ತೇವೆ. |
04:37 | ಅದೇ ಸಮಸ್ಯೆಯಾಗಿತ್ತು. ಈಗ ಎಲ್ಲವೂ ಅಸ್ತಿತ್ವದಲ್ಲಿದ್ದರೆ ನಾವು "password" ಮತ್ತು "repeat password" ಗಳನ್ನು ಎನ್ಕ್ರಿಪ್ಟ್ ಮಾಡಬೇಕು. |
04:46 | " "$password" is equal to "md5" of "$password" ಎಂದು ಟೈಪ್ ಮಾಡುವೆನು. |
04:53 | ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
05:00 | ನಾವು " "$repeat password" equals "md5" and "$repeat password" " ಎಂದು ಟೈಪ್ ಮಾಡಬೇಕು. |
05:08 | ಇಲ್ಲಿ "encrypt password" ಎಂದು ಕಮೆಂಟ್ ಮಾಡೋಣ. ನಾವು ನಮ್ಮ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿದ್ದೇವೆ. |
05:15 | ಈಗ ಮುಂದೆ ಹೋಗಿ ನಮ್ಮ ಎಲ್ಲಾ ಡಾಟಾವನ್ನು ಡಾಟಾಬೇಸ್ ಗೆ ಸೇರಿಸಬೇಕು. |
05:21 | ನಾನು ಇದನ್ನು ಮಾಡುವೆನು. ಏಕೆಂದರೆ ನಾವು ನಮ್ಮ ರೆಜಿಸ್ಟ್ರೇಷನ್ ಗೆ ಬೇಕಾದ ಡಾಟಾವನ್ನು ಹೊಂದಿದ್ದೇವೆ. ಇನ್ಪುಟ್ ನಲ್ಲಿ ಬರುವ ಪ್ರತಿ ಡಾಟಾಗೂ ಗರಿಷ್ಟ ಮಿತಿಯನ್ನು ಸೆಟ್ ಮಾಡೋಣ. |
05:39 | ಈಗ ನಮ್ಮ "fullname, username, password ಮತ್ತು repeat password" ಗಳು 25 ಅಕ್ಷರಗಳೊಳಗೆ ಇರಲಿ ಎಂದುಕೊಳ್ಳೋಣ. ಹಾಗಾಗಿ ಗರಿಷ್ಟ ವ್ಯಾಲ್ಯು 25 ಆಗಿರುತ್ತದೆ. |
05:50 | ಅದಕ್ಕಾಗಿ ನಾವು " string length of '$username' is bigger or greater than 25.... OR |
06:05 | string length of the '$fullname' is greater than 25 " ಎಂದು ಟೈಪ್ ಮಾಡೋಣ. |
06:15 | ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ. ಅಂದರೆ ನಿಮ್ಮ ಯೂಸರ್ ನೇಮ್ ಅಥವಾ ಫುಲ್ ನೇಮ್ ತುಂಬ ದೊಡ್ಡದಿದ್ದರೆ, |
06:24 | ನಾನು ಇದನ್ನು ಸರಿಯಾಗಿ ಹೇಳುವೆನು. |
06:27 | ಈ ಪ್ರತಿಯೊಂದು ವ್ಯಾಲ್ಯುವೂ 25 ಕ್ಕಿಂತ ಹೆಚ್ಚಾಗಿದ್ದರೆ, ಅಥವ 25 ಕ್ಕಿಂತ ದೊಡ್ಡದಾಗಿದ್ದರೆ, |
06:34 | ನಾವು ಈ ರೀತಿಯಾಗಿ: |
06:40 | "username" ಅಥವಾ ಬೇಡ |
06:48 | "Max limit for username or fullname are 25 characters" ಎಂದು ಎಕೊ ಮಾಡೋಣ. |
06:55 | ಇಲ್ಲವಾದಲ್ಲಿ ನಾನು ಪಾಸ್ವರ್ಡ್ ನ ಅಳತೆಯನ್ನು ಪರೀಕ್ಷಿಸುವೆನು. |
07:01 | - "check password length" ಎಂದು ಕಮೆಂಟ್ ಮಾಡಿ. ಏಕೆಂದರೆ ನಾವು ಇದಕ್ಕೆ ನಿರ್ದಿಷ್ಟವಾದ ಪರೀಕ್ಷೆಯನ್ನು ಮಾಡಬೇಕು. |
07:12 | "If string length of my password is greater than 25" ಎಂದು ಟೈಪ್ ಮಾಡಿ. ಬೇಡ.. |
07:30 | ಇದನ್ನು ಅಳಿಸಿಬಿಡೋಣ. ಈ else ಅನ್ನು ತೆಗೆದುಬಿಡೋಣ. |
07:36 | ಅದಕ್ಕೂ ಮೊದಲು ನಾನು ಪಾಸ್ವರ್ಡ್ ಗಳು ಒಂದೇ ಆಗಿದೆಯೇ ಎಂದು ಪರೀಕ್ಷಿಸಬೇಕು. |
07:41 | ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ. TRUE ಆದರೆ ದೊಡ್ಡ ಕೋಡ್-ಬ್ಲಾಕ್ ಅನ್ನು ಮುಂದುವರಿಸೋಣ. |
07:53 | ಇಲ್ಲವಾದರೆ, ಬಳಕೆದಾರರಿಗೆ "Your passwords do not match" ಎಂದು ಎಕೋ ಮಾಡೋಣ. |
08:00 | ಸರಿಯೇ? |
08:03 | ಈಗ ಇಲ್ಲಿ ನೀವು ಟೈಪ್ ಮಾಡಿ ನಿಮ್ಮ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸಬಹುದು. |
08:09 | ಈಗ "username" ಮತ್ತು "fullname" ಗಳ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸೋಣ. |
08:14 | ಅದಕ್ಕಾಗಿ "check character length of username and fullname" ಎಂದು ಕಮೆಂಟ್ ಮಾಡುವೆನು. |
08:18 | ನಾನು ಮೊದಲೇ ತೋರಿಸಿದಂತೆ if "username is greater than 25", |
08:25 | ಅಂದರೆ "if the string length used in this function is greater than 25... |
08:31 | OR the string length of fullname is greater than 25" ಎಂದು ಸರಿಪಡಿಸೋಣ. ಆಗ "Length of username or fullname is too long!" ಎಂದು ಎಕೋ ಮಾಡೋಣ. |
08:43 | ಇದು ಸರಳವಾಗಿರಲಿ. ಇಲ್ಲವಾದಲ್ಲಿ, |
08:51 | "check password length" ಎಂದು ಕಮೆಂಟ್ ಮಾಡಿ. |
08:57 | ಇಲ್ಲಿ ನಾನು if... ನೆನಪಿಡಿ, ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ. |
09:04 | ಹಾಗಾಗಿ ನಾನು ಒಂದು ಪಾಸ್ವರ್ಡ್ ವೇರಿಯೇಬಲ್ ಅನ್ನು ಪರೀಕ್ಷಿಸಿದರೆ ಸಾಕು. |
09:09 | ಅದಕ್ಕಾಗಿ ನಾನು , "if the string length of the password is greater than 25 or string length of our password is lesser than 6" ಎಂದು ಕಂಡಿಷನ್ ಬರೆಯುವೆನು. |
09:23 | ಇದು TRUE ಆಗಿದ್ದರೆ, ನಾನು "Password must be between 6 and 25 characters" ಎಂಬ ಎರರ್ ಅನ್ನು ಎಕೋ ಮಾಡುವೆನು. |
09:35 | ಇದು ಖಂಡಿತವಾಗಿ ಕೆಲಸ ಮಾಡುತ್ತದೆ. |
09:37 | ನಾವು ಇದರ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಮುಂದುವರಿಸೋಣ. |
09:41 | ಅದಕ್ಕೂ ಮೊದಲು, else ಸ್ಟೇಟ್ಮೆಂಟ್ ನಿಂದ ಇದನ್ನು ಮುಗಿಸೋಣ. |
09:46 | ಅದಕ್ಕಾಗಿ ನಾವು ಇಲ್ಲಿ "register the user" ಎಂದು ಕಮೆಂಟ್ ಮಾಡೋಣ. |
09:51 | ಬಳಕೆದಾರರನ್ನು ದಾಖಲು ಮಾಡಿಕೊಳ್ಳುವ ಕೋಡ್ ಇಲ್ಲಿ ಬರುತ್ತದೆ. |
09:56 | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ. ಅಲ್ಲಿ ನಾವು ಇದರೊಳಗೆ ನಮ್ಮ ಕೋಡ್ ಅನ್ನು ಸೇರಿಸುವೆವು. |
10:06 | ಇದು ಪ್ರಾಥಮಿಕವಾಗಿ, ಪಾಸ್ವರ್ಡ್ ನ ಕನಿಷ್ಟ ಅಥವಾ ಗರಿಷ್ಟ ಮಿತಿಯನ್ನು ಪರೀಕ್ಷಿಸಲು ಇದೆ ಮತ್ತು ಈ ಕೋಡ್ ಬ್ಲಾಕ್ ನಮ್ಮ "register the user" ಪ್ರೋಗ್ರಾಂ ನ ಒಂದು ಭಾಗವಾಗಲಿದೆ. |
10:17 | ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |