|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− |
| |
− | |-
| |
− | ||00:01
| |
− | || FrontAccounting ನಲ್ಲಿ ಟ್ಯಾಕ್ಸ್ ಗಳು ಮತ್ತು ಬ್ಯಾಂಕ್ ಅಕೌಂಟ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− |
| |
− | |-
| |
− | ||00:07
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು
| |
− | ಹೊಸ ಟ್ಯಾಕ್ಸ್ ಸೇರಿಸಲು,
| |
− |
| |
− | |-
| |
− | ||00:12
| |
− | || ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,
| |
− | ಡೆಪೋಸಿಟ್ ಗಳನ್ನು ಸೇರಿಸಲು,
| |
− |
| |
− | |-
| |
− | ||00:16
| |
− | || ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾಯಿಸಲು ಮತ್ತು
| |
− | ಬ್ಯಾಂಕ್ ಅಕೌಂಟ್ ನ ರಿಕನ್ಸೈಲ್ ಕಲಿಯಲಿದ್ದೇವೆ.
| |
− |
| |
− | |-
| |
− | ||00:22
| |
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
| |
− | ಉಬಂಟು ಲೀನಕ್ಟ್ ಒ.ಎಸ್ ವರ್ಶನ್ 16.04 ಮತ್ತು
| |
− |
| |
− | |-
| |
− | ||00:30
| |
− | || FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
| |
− |
| |
− | |-
| |
− | ||00:35
| |
− | || ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು
| |
− | ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು
| |
− |
| |
− | |-
| |
− | ||00:42
| |
− | || ಬುಕ್ ಕೀಪಿಂಗ್ ತತ್ವಗಳ ಜ್ಞಾನ ಹೊಂದಿರಬೇಕು.
| |
− |
| |
− | |-
| |
− | ||00:45
| |
− | || ಮತ್ತು ನೀವು FrontAccounting ನಲ್ಲಿ ಈಗಾಗಲೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು.
| |
− |
| |
− | |-
| |
− | ||00:51
| |
− | || ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
| |
− |
| |
− | |-
| |
− | ||00:57
| |
− | || ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
| |
− |
| |
− | |-
| |
− | ||01:03
| |
− | || ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ.
| |
− |
| |
− | |-
| |
− | ||01:07
| |
− | || ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
| |
− | localhost/account ಎಂದು ಟೈಪ್ ಮಾಡಿ Enter ಒತ್ತಿರಿ.
| |
− |
| |
− | |-
| |
− | ||01:16
| |
− | || ಲಾಗಿನ್ ಪುಟ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||01:19
| |
− | || ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
| |
− | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:26
| |
− | || FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
| |
− | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:33
| |
− | || Company Setup ಪ್ಯಾನೆಲ್ ನಲ್ಲಿ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− | ನಾವು ಡಿಫಾಲ್ಟ್ ಎಂಟ್ರಿಯನ್ನು Tax ಆಗಿ ನೋಡಬಹುದು.
| |
− |
| |
− | |-
| |
− | ||01:42
| |
− | || ಇಲ್ಲಿ ತೋರಿಸಿರುವಂತೆ ಪರ್ಸೆಂಟೇಜ್, ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸಿಂಗ್ ಜಿ.ಎಲ್ ಅಕೌಂಟ್ ಅನ್ನು ನಿರ್ದಿಷ್ಟಪಡಿಸಲಾಗಿದೆ.
| |
− |
| |
− | |-
| |
− | ||01:51
| |
− | || ನಮ್ಮ ವ್ಯವಹಾರವು ಬಳಸುವ ಪ್ರತಿ ಟ್ಯಾಕ್ಸ್ ಗೆ ಜಿ.ಎಲ್. ಅಕೌಂಟ್ ಗಳನ್ನು ಅಸೈನ್ ಮಾಡಬೇಕು.
| |
− |
| |
− | |-
| |
− | ||01:57
| |
− | || ವಿಂಡೋವಿನ ತುದಿಯಲ್ಲಿ ನಾವು ಸಂದೇಶವೊಂದನ್ನು ನೋಡಬಹುದು.
| |
− |
| |
− | |-
| |
− | ||02:00
| |
− | || ಪ್ರತಿ ಟ್ಯಾಕ್ಸ್ ಗೆ ಪ್ರತ್ಯೇಕ ಸೇಲ್ ಅಂಡ್ ಪರ್ಚೇಸ್ ಅಕೌಂಟ್ ಅನ್ನು ಅಸೈನ್ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
| |
− |
| |
− | |-
| |
− | ||02:09
| |
− | || ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
| |
− |
| |
− | |-
| |
− | ||02:15
| |
− | || ಡಿಫಾಲ್ಟ್ entry Tax ಸಾಲಿನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:20
| |
− | || ನಾನು Tax ಅನ್ನು GST ಆಗಿ ಎಡಿಟ್ ಮಾಡುತ್ತೇನೆ, ಏಕೆಂದರೆ ನಮ್ಮ ಕಂಪನಿಯು ಡಿಫಾಲ್ಟ್ entry Tax ಅನ್ನು ಬಳಸುವುದಿಲ್ಲ.
| |
− |
| |
− | |-
| |
− | ||02:28
| |
− | || ನಾನು ವಿವರಣೆಯನ್ನು GST ಗೆ ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ.
| |
− |
| |
− | |-
| |
− | ||02:35
| |
− | || ನಾನು ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸ್ ಜಿ.ಎಲ್ ಅಕೌಂಟ್ ಅನ್ನು ಸೇಲ್ಸ್ ಟ್ಯಾಕ್ಸ್ ಆಗಿ ಇಡುತ್ತೇನೆ.
| |
− |
| |
− | |-
| |
− | ||02:42
| |
− | || ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:46
| |
− | || ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ.
| |
− |
| |
− | |-
| |
− | ||02:52
| |
− | || ನಾವೀಗ ಸರ್ವಿಸ್ ಟ್ಯಾಕ್ಸ್ ಸೇರಿಸೋಣ.
| |
− | ಇದಕ್ಕೂ ಮೊದಲು ನಾವು ಸರ್ವಿಸ್ ಟ್ಯಾಕ್ಸ್ಗಾಗಿ ಜಿ.ಎಲ್ ಅಕೌಂಟ್ ತೆರೆಯಬೇಕು.
| |
− |
| |
− | |-
| |
− | ||03:00
| |
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:04
| |
− | || Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:09
| |
− | || ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ:
| |
− | ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:17
| |
− | || ಈಗ Setup ಟ್ಯಾಬ್ ಮೇಲೆ ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:22
| |
− | || ನಾವೀಗ Tax Types ಅಡಿ Service tax ಸೇರಿಸೋಣ.
| |
− |
| |
− | |-
| |
− | ||03:27
| |
− | || ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ.
| |
− |
| |
− | |-
| |
− | ||03:30
| |
− | || Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:35
| |
− | || Current Liabilities ಕೆಳಗೆ ಇರುವ Service Tax ಆರಿಸಿ.
| |
− |
| |
− | |-
| |
− | ||03:39
| |
− | || ಇದೇ ರೀತಿ Purchase GL Account ಅಡಿ ಇರುವ Service Tax ಆರಿಸಿ.
| |
− |
| |
− | |-
| |
− | ||03:46
| |
− | || ವಿಂಡೋವಿನ ಕೆಳಭಾಗದಲ್ಲಿ ಇರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:50
| |
− | || ಎರಡು ಟ್ಯಾಕ್ಸ್ ಗಳನ್ನು ಸೇರಿಸಿರುವುದನ್ನು ನಾವೀಗ ನೋಡಬಹುದು.
| |
− |
| |
− | |-
| |
− | ||03:55
| |
− | || FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ.
| |
− |
| |
− | |-
| |
− | ||04:03
| |
− | || ನಾವು ಮೊದಲಿಗೆ ಕಂಪನಿಗೆ ಬ್ಯಾಂಕ್ ಅಕೌಂಟ್ ರೂಪಿಸೋಣ.
| |
− |
| |
− | |-
| |
− | ||04:07
| |
− | || Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:11
| |
− | || Maintenance ಪ್ಯಾನಲ್ ನಲ್ಲಿ Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:16
| |
− | || ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು ಮತ್ತು ಕಾನ್ಫಿಗರ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
| |
− |
| |
− | |-
| |
− | ||04:22
| |
− | || ಡಿಫಾಲ್ಟ್ ಆಗಿ, ಕರಂಟ್ ಅಕೌಂಟ್ ಮತ್ತು ಪೆಟಿ ಕ್ಯಾಶ್ ಅಕೌಂಟ್ ವಿವರಗಳನ್ನು ನೀವು ನೋಡಬಹುದು.
| |
− |
| |
− | |-
| |
− | ||04:29
| |
− | || ಡಿಫಾಲ್ಟ್ ಆಗಿ ಕರೆನ್ಸಿ ಕಾಲಂ ಯು.ಎಸ್ ಡಾಲರ್ನಲ್ಲಿದೆ.
| |
− | ಇದನ್ನು ನಾವು ಇಂಡಿಯನ್ ಕರೆನ್ಸಿಗೆ ಬದಲಾಯಿಸೋಣ.
| |
− |
| |
− | |-
| |
− | ||04:38
| |
− | || Current account ರೋ ನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:43
| |
− | || Account type ಅನ್ನು Chequing Account ಗೆ ಬದಲಾಯಿಸಿ.
| |
− |
| |
− | |-
| |
− | ||04:48
| |
− | || Bank account currency ಅನ್ನು Indian Rupees ಗೆ ಬದಲಾಯಿಸಿ.
| |
− |
| |
− | |-
| |
− | ||04:53
| |
− | || ನಂತರ ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ ಬದಲಾವಣೆಗಳನ್ನು ಪರಿಷ್ಕರಿಸಿ.
| |
− |
| |
− | |-
| |
− | ||04:59
| |
− | || ಇದೇ ರೀತಿ Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.
| |
− | ನಂತರ ಬದಲಾವಣೆಗಳನ್ನು ಪರಿಷ್ಕರಿಸಿ.
| |
− |
| |
− | |-
| |
− | ||05:11
| |
− | || ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ.
| |
− |
| |
− | |-
| |
− | ||05:17
| |
− | || Banking and General ledger ಟ್ಯಾಬ್ಗೆ ಹೋಗಿ.
| |
− | Transactions ಪ್ಯಾನೆಲ್ ನಲ್ಲಿ Deposits ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:25
| |
− | || ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಮುಂತಾದುವುಗಳನ್ನು ಇಲ್ಲಿ ನಮೂದಿಸಬಹುದು.
| |
− |
| |
− | |-
| |
− | ||05:31
| |
− | || From ಫೀಲ್ಡ್ ಅನ್ನು Miscellaneous ಆಗಿ ಇಡಿ.
| |
− | ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ.
| |
− |
| |
− | |-
| |
− | ||05:41
| |
− | || Account description ಫೀಲ್ಡ್ ನಲ್ಲಿ Cash ಆರಿಸಿ.
| |
− |
| |
− | |-
| |
− | ||05:45
| |
− | || Amount ಫೀಲ್ಡ್ ನಲ್ಲಿ 3 lakhs ಎಂದು ಟೈಪ್ ಮಾಡಿ.
| |
− |
| |
− | |-
| |
− | ||05:49
| |
− | || Memo ಫೀಲ್ಡ್ ನಲ್ಲಿ ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ.
| |
− |
| |
− | |-
| |
− | ||05:54
| |
− | || ನಂತರ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:59
| |
− | || ವಿಂಡೋವಿನ ಕೆಳಗಭಾಗದಲ್ಲಿ Process Deposit ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:04
| |
− | || ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಸಂದೇಶವನ್ನು ನಾವು ನೋಡಬಹುದು.
| |
− |
| |
− | |-
| |
− | ||06:10
| |
− | || ಮುಂದಿನ ಲಿಂಕ್ View the GL postings for this Deposit. ಇದರ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:17
| |
− | || ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು ವಿವರಗಳ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||06:24
| |
− | || ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:28
| |
− | || ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:34
| |
− | || FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:41
| |
− | || ನಂತರ ಬ್ಯಾಂಕ್ ಅಕೌಂಟ್ನಿಂದ ಕ್ಯಾಶ್ ಅಥವಾ ಇತರ ಅಕೌಂಟ್ ಗೆ ಹೇಗೆ ಹಣ ವರ್ಗಾವಣೆ ಮಾಡಬಹುದು ಎಂಬುದನ್ನು ನೋಡೋಣ.
| |
− |
| |
− | |-
| |
− | ||06:49
| |
− | || Transactions ಪ್ಯಾನೆಲ್ ನಲ್ಲಿ Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:55
| |
− | || ಇಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗುತ್ತಿದೆ.
| |
− | ಈ ಮೊತ್ತವನ್ನು ಈ ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿ.
| |
− |
| |
− | |-
| |
− | ||07:05
| |
− | || To Account ಫೀಲ್ಡ್ನಲ್ಲಿ Petty Cash account ಆರಿಸಿ.
| |
− |
| |
− | |-
| |
− | ||07:10
| |
− | || Amount ಫೀಲ್ಡ್ ನಲ್ಲಿ 20,000 ನಮೂದಿಸಿ.
| |
− |
| |
− | |-
| |
− | ||07:14
| |
− | || Memo ಫೀಲ್ಡ್ ನಲ್ಲಿ ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.
| |
− |
| |
− | |-
| |
− | ||07:17
| |
− | || ವಿಂಡೋವಿನ ಕೆಳಭಾಗದಲ್ಲಿ Enter Transfer ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:22
| |
− | || ಹೊಸ ವಿಂಡೋದಲ್ಲಿ ನಾವು “Transfer has been entered” ಎನ್ನುವ ಹೊಸ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||07:27
| |
− | || ಮುಂದಿನ ಲಿಂಕ್ View The GL Journal Entries for this Transfer
| |
− | ಎಂಟ್ರಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:35
| |
− | || ವರ್ಗಾವಣೆ ಮಾಡಿರುವ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ ಒಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||07:42
| |
− | || ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:46
| |
− | || FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿ Back ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:53
| |
− | || ನಂತರ ನಾವು ಬ್ಯಾಂಕ್ ಸ್ಟೇಟ್ ಮೆಂಟ್ಗಳನ್ನು ಪರೀಕ್ಷಿಸಲಿದ್ದೇವೆ.
| |
− |
| |
− | |-
| |
− | ||07:57
| |
− | || Transactions ಪ್ಯಾನೆಲ್ ನಲ್ಲಿ ಬಲಭಾಗದಲ್ಲಿ Reconcile Bank Account ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||08:04
| |
− | || ಇದು ಕಂಪನಿ ಅಕೌಂಟ್ ಗಳಲ್ಲಿನ ಡೆಪಾಸಿಟ್ ಗಳನ್ನು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿನ ಡೆಪಾಸಿಟ್ ಜೊತೆ ತಾಳೆ ಮಾಡುತ್ತದೆ.
| |
− |
| |
− | |-
| |
− | ||08:10
| |
− | || ಅಕೌಂಟ್ ಟೋಟಲ್, ಬ್ಯಾಂಕ್ ಡೆಪಾಸಿಟ್ ಗಳು ಮತ್ತು ಫಂಡ್ ಟ್ರಾನ್ಸ್ಫರ್ ವಿವರಗಳನ್ನು ನಾವು ನೋಡಬಹುದು.
| |
− |
| |
− | |-
| |
− | ||08:17
| |
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
| |
− |
| |
− | |-
| |
− | ||08:22
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು
| |
− | ಹೊಸ ಟ್ಯಾಕ್ಸ್ ಸೇರಿಸಲು,
| |
− |
| |
− | |-
| |
− | ||08:27
| |
− | || ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,
| |
− |
| |
− | |-
| |
− | ||08:30
| |
− | || ಡೆಪಾಸಿಟ್ ಗಳನ್ನು ಸೇರಿಸಲು,
| |
− |
| |
− | |-
| |
− | ||08:32
| |
− | || ಮೊತ್ತವನ್ನು ಬ್ಯಾಂಕ್ ಅಕೌಂಟ್ಗೆ ವರ್ಗಾಯಿಸಲು ಮತ್ತು
| |
− |
| |
− | |-
| |
− | ||08:35
| |
− | || ಬ್ಯಾಂಕ್ ಅಕೌಂಟ್ ನ ರೀಕನ್ಸೈಲ್ ಕಲಿತೆವು.
| |
− |
| |
− | |-
| |
− | ||08:39
| |
− | || ಅಸೈನ್ ಮೆಂಟ್ ಆಗಿ
| |
− | Deposits ಆಯ್ಕೆಯನ್ನು ಬಳಸಿ ಮತ್ತು ರೂ. 10,000 ಅನ್ನು ಪೆಟಿ ಕ್ಯಾಶ್ ಅಕೌಂಟ್ ಗೆ ಡೆಪಾಸಿಟ್ ಮಾಡಿ.
| |
− |
| |
− | |-
| |
− | ||08:48
| |
− | || From ಫೀಲ್ಡ್ ನಲ್ಲಿ Miscellaneous ಆರಿಸಿ.
| |
− | Name ಅನ್ನು Mr. Rahul ಆಗಿ ನಮೂದಿಸಿ.
| |
− |
| |
− | |-
| |
− | ||08:54
| |
− | || ಪೆಟಿ ಕ್ಯಾಶ್ ಅಕೌಂಟ್ ಗಾಗಿ ರೀಕನ್ಸೈಲ್ ಬ್ಯಾಂಕ್ ಅಕೌಂಟ್ ಪರೀಕ್ಷಿಸಿ.
| |
− |
| |
− | |-
| |
− | ||08:59
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||09:07
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||09:18
| |
− | || ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
| |
− |
| |
− | |-
| |
− | ||09:22
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− |
| |
− | |-
| |
− | ||09.28
| |
− | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
| |
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
| |
− |
| |
− | |-
| |