Difference between revisions of "FrontAccounting-2.4.7/C2/Items-and-Inventory-in-FrontAccounting/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ...")
 
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
 
|-
 
||00:01
 
|| FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
 
|-
 
||00:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು FrontAccounting ನಲ್ಲಿ ಸೇರಿಸಲು ಕಲಿಯಲಿದ್ದೇವೆ:
 
ಯೂನಿಟ್ಸ್ ಆಫ್ ಮೆಶರ್ (ಮಾಪನದ ಮಾನಗಳು),
 
 
|-
 
||00:14
 
|| ಐಟಂಗಳು,
 
 
|-
 
||00:16
 
|| ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್.
 
 
|-
 
||00:20
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
 
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
 
 
|-
 
||00:28
 
|| FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
 
 
|-
 
||00:32
 
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ನ ತತ್ವಗಳ ಜ್ಞಾನವನ್ನು ಹೊಂದಿರಬೇಕು.
 
 
|-
 
||00:42
 
|| ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿಯನ್ನು ಸೆಟಪ್ ಮಾಡಿರಬೇಕು.
 
 
|-
 
||00:48
 
|| ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ಗೆ ಭೇಟಿ ನೀಡಿ.
 
 
|-
 
||00:54
 
|| FrontAccounting ಇಂಟರ್ ಫೇಸ್ ನಲ್ಲಿ ನೀವು ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
 
 
|-
 
||01:00
 
|| ಪ್ರಾರಂಭಿಸುವ ಮೊದಲು FrontAccounting ನಲ್ಲಿ ಐಟಂಗಳು ಅಂದರೆ ಏನು ಎಂಬುದನ್ನು ನಾವು ತಿಳಿದುಕೊಳ್ಳೋಣ.
 
 
|-
 
||01:06
 
|| ಐಟಂಗಳು ಎಂದರೆ ವ್ಯವಹಾರದಲ್ಲಿ ನಾವು ಖರೀದಿಸಬಹುದಾಗ ಮತ್ತು ಮಾರಬಲ್ಲ ವಸ್ತುಗಳಾಗಿವೆ.
 
 
|-
 
||01:11
 
|| ಒಂದು ಇನ್ವೆಂಟರಿ ಐಟಂ ಕುರಿತು ಅಗತ್ಯ ಮಾಹಿತಿಯನ್ನು ಪಟ್ಟಿ ಮಾಡುವ ದಾಖಲೆಯನ್ನು ನಾವು ಇಡಬೇಕು.
 
 
|-
 
||01:18
 
|| ಇನ್ವೆಂಟರಿ ಎಂದರೆ ಕೈಯಲ್ಲಿರುವ ಸರಕು,
 
 
|-
 
||01:23
 
|| ಪ್ರಗತಿಯಲ್ಲಿರುವ ಕಾರ್ಯ,
 
ಕೈಯಲ್ಲಿರುವ ಕಚ್ಚಾ ಸಾಮಗ್ರಿಗಳು ಮತ್ತು ಅಂತಿಮ ಸರಕುಗಳ ಸಂಪೂರ್ಣ ಪಟ್ಟಿಯಾಗಿದೆ.
 
 
 
|-
 
||01:30
 
|| ನಾವೀಗ Frontaccounting ಇಂಟರ್ ಫೇಸ್ ತೆರೆಯೋಣ.
 
 
|-
 
||01:34
 
|| ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||01:43
 
|| ಈಗ ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
 
 
|-
 
||01:46
 
|| admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.
 
Login ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||01:54
 
|| Frontaccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
 
 
|-
 
||01:57
 
|| tems and Inventory ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:01
 
|| ಐಟಂಗಳು ಮತ್ತು ಇನ್ವೆಂಟರಿ ವಿವರಗಳ ಸೆಟಪ್ ಮಾಡಲು Maintenance ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
 
 
|-
 
||02:06
 
|| ಸೆಟಪ್ ಮಾಡಲು ನಾವು ಈ ಕೆಳಗಿನ ಆಯ್ಕೆಗಳನ್ನು ಬಳಸಬೇಕು:
 
ಯೂನಿಟ್ಸ್ ಆಫ್ ಮೆಶರ್,
 
 
|-
 
||02:13
 
|| ಐಟಂಗಳು ಮತ್ತು ಐಟಂ ಕೆಟಗರಿಗಳು.
 
 
|-
 
||02:18
 
|| ಯೂನಿಟ್ಸ್ ಆಫ್ ಮೆಶರ್ ಸೆಟ್ ಮಾಡುವುದು ಹೇಗೆ ಎಂದು ನೋಡೋಣ.
 
 
|-
 
||02:22
 
|| ಪ್ರತಿಯೊಂದು ಆಯ್ಕೆಗೆ ಯೂನಿಟ್ಸ್ ಆಫ್ ಮೆಶರ್ ಸೂಚಿಸಬೇಕು.
 
 
|-
 
||02:27
 
|| Maintenance ಪ್ಯಾನೆಲ್‌ನಲ್ಲಿ, Units of Measure ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
 
 
 
|-
 
||02:32
 
|| ಡಿಫಾಲ್ಟ್ ಆಗಿ ನೀವು each ಮತ್ತು hour ಅನ್ನು ಯೂನಿಟ್ಸ್ ಆಫ್ ಮೆಶರ್ ಆಗಿ ಕಾಣಲಿದ್ದೀರಿ.
 
 
|-
 
||02:38
 
|| ಕಿಲೋಗ್ರಾಂಗಳಿಗೆ ಹೊಸ ಯೂನಿಟ್ಸ್ ಆಫ್ ಮೆಶರ್ ಅನ್ನು ಸೇರಿಸುವುದು ಹೇಗೆ ಎಂದು ನಾವು ನೋಡೋಣ.
 
 
|-
 
||02:43
 
|| ಇಲ್ಲಿ ತೋರಿಸಿರುವಂತೆ kilograms ಯೂನಿಟ್ಗೆ ವಿವರಗಳನ್ನು ಟೈಪ್ ಮಾಡಿ.
 
 
|-
 
||02:48
 
|| Decimal places ಡ್ರಾಪ್ ಡೌನ್ ಬಾಕ್ಸ್ನಲ್ಲಿ zeroಆರಿಸಿ.
 
 
|-
 
||02:53
 
|| ಈ ಯೂನಿಟ್ ಸೇರಿಸಲು ವಿಂಡೋವಿನ ಕೆಳಗಿನ ಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:59
 
|| ನಾವು ಹೊಸ ಯೂನಿಟ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂಬುದನ್ನು ಪಾಪ್-ಅಪ್ ಸಂದೇಶವು ತಿಳಿಸುತ್ತದೆ.
 
 
|-
 
||03:04
 
|| ನವೀಕರಿಸಿದ ಎಂಟ್ರಿಯನ್ನು ಹೊಂದಿರುವ ಟೇಬಲ್ ಅನ್ನು ಸಹ ನಾವು ನೋಡಬಹುದು.
 
 
|-
 
||03:08
 
|| ಇದೇ ರೀತಿ ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ಯೂನಿಟ್ಸ್ ಆಫ್ ಮೆಶರ್ ಸೇರಿಸಬೇಕು.
 
 
|-
 
||03:15
 
|| ಇಂಟರ್ಫೇಸ್ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:22
 
|| ಈಗ, ಸಂಬಂಧಪಟ್ಟ ಐಟಂಗಳ ಐಟಂ ಕೆಟಗರಿಗಳನ್ನು ನಾವು ಸೆಟ್ ಮಾಡಬೇಕು.
 
 
|-
 
||03:28
 
|| ಐಟಂ ಕೆಟಗರಿಗಳು, ನಾವು ಖರೀದಿಸುವ ಮತ್ತು ಮಾರುವ ಐಟಂಗಳನ್ನು ಗುಂಪುಗೂಡಿಸುತ್ತವೆ.
 
 
|-
 
||03:33
 
|| Item Categories ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
||03:35
 
|| ನಾವಿಲ್ಲಿ ಕೆಲವು ಡಿಫಾಲ್ಟ್ ಐಟಂ ಕೆಟಗರಿಗಳನ್ನು ನೋಡಬಹುದು - Charges, Components, Services ಮತ್ತು Systems.
 
 
|-
 
||03:48
 
|| ನಾವು ಈ ಕೆಳಗಿನವುಗಳನ್ನು ನಿರೂಪಿಸುವ ಐಟಂ ಕೆಟಗರಿಯನ್ನು ರಚಿಸಬೇಕು:
 
ಐಟಂ ಟ್ಯಾಕ್ಸ್ ಟೈಪ್,
 
 
|-
 
||03:54
 
|| ಐಟಂ ಟೈಪ್ ಮತ್ತು ಯೂನಿಟ್ಸ್ ಆಫ್ ಮೆಶರ್.
 
 
|-
 
||03:58
 
|| ಉದಾಹರಣೆಗೆ ನಮ್ಮ ಕಂಪನಿಯು ಅಂತಿಮ ಸರಕು, ಅಂದರೆ ಲ್ಯಾಪ್ ಟಾಪ್ ಗಳ ವ್ಯವಹಾರ ಮಾಡುತ್ತದೆ ಎಂದುಕೊಳ್ಳೋಣ.
 
 
|-
 
||04:04
 
|| ಇದಕ್ಕಾಗಿ ನಾವು ಫಿನಿಶ್ಡ್ ಗೂಡ್ಸ್ ಎನ್ನುವ ಹೊಸ ಐಟಂ ಕೆಟಗರಿಯನ್ನು ಸೇರಿಸಲಿದ್ದೇವೆ.
 
 
|-
 
||04:09
 
|| ಈ ಕೆಳಗೆ ತೋರಿಸಿರುವಂತೆ ವಿವರಗಳನ್ನು ತುಂಬಿರಿ.
 
Category Name – Finished Goods
 
 
|-
 
||04:15
 
|| Item Tax Type – Regular
 
Item Type - Purchased
 
 
|-
 
||04:21
 
|| Units of Measure - Each
 
 
 
|-
 
||04:24
 
|| ಉಳಿದ ಎಲ್ಲಾ ಫೀಲ್ಡ್ಗಳಲ್ಲಿ ಡಿಫಾಲ್ಟ್ ಮೌಲ್ಯಗಳನ್ನೇ ಉಳಿಸಿ.
 
 
|-
 
||04:28
 
|| ಎಂಟ್ರಿಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದ Add New ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||04:34
 
|| ಮೇಲಿನ ಟೇಬಲ್ನಲ್ಲಿ ಹೊಸದಾಗಿ ಸೇರಿಸಿದ ವಿವರಗಳು ಪರಿಷ್ಕರಣೆಯಾಗಿರುವುದನ್ನು ನಾವು ನೋಡಬಹುದು.
 
 
|-
 
||04:40
 
|| FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||04:47
 
|| ನಂತರ ನಾವು ಈ ಐಟಂ ಕೆಟಗರಿಗೆ ಹೊಸ ಐಟಂ ಅನ್ನು ರಚಿಸೋಣ.
 
 
|-
 
||04:52
 
|| Maintenance ಪ್ಯಾನಲ್ ನಲ್ಲಿ Items ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||04:57
 
|| ಇಲ್ಲಿ ಐಟಂಗಾಗಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಲು ನಮ್ಮನ್ನು ಕೇಳಲಾಗುತ್ತದೆ.
 
ಇಲ್ಲಿ ತೋರಿಸಿರುವಂತೆ ವಿವರಗಳನ್ನು ಭರ್ತಿ ಮಾಡಿ.
 
 
|-
 
||05:06
 
|| ನೀವು ಭರ್ತಿ ಮಾಡುವ ಪ್ರತಿ ಐಟಂಗೆ ನೀವು ವಿಶಿಷ್ಟ ಕೋಡ್ ನೀಡಿದ್ದೀರಿ ಎಂಬುದನ್ನು ಖಚಿತಪಡಿಸಿ.
 
ಇದು ಕಡ್ಡಾಯ.
 
 
|-
 
||05:13
 
|| ಕೆಟಗರಿ ಎನ್ನುವುದು ಐಟಂ ಸೇರಿರುವ ಐಟಂ ಕೆಟಗರಿ ಆಗಿದೆ.
 
ನಾವು ಫಿನಿಶ್ಡ್ ಗೂಡ್ಸ್ ಆರಿಸಿದ್ದೇವೆ.
 
 
|-
 
||05:21
 
|| ಐಟಂ ಟೈಪ್ ಎನ್ನುವುದು ಐಟಂ ಅನ್ನು:
 
ಉತ್ಪಾದನಾ ಉದ್ದೇಶಕ್ಕೆ,
 
 
|-
 
||05:28
 
|| ಸಪ್ಲಾಯರ್ ನಿಂದ ಅಥವಾ ಸರ್ವಿಗ್ ಗಾಗಿ ಖರೀದಿಸಲಾಗಿದೆಯೇ ಎನ್ನುವುದಕ್ಕೆ ಬಳಸಲಾಗುತ್ತದೆ.
 
 
|-
 
||05:33
 
|| ಸ್ಕ್ರಾಲ್ ಡೌನ್ ಮಾಡಿ.
 
ಮತ್ತು ವಿಂಡೋವಿನ ಕೆಳಭಾಗದಲ್ಲಿ Insert New Item ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:41
 
|| ನಾವು ಹೊಸ ಐಟಂ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎನ್ನುವುದನ್ನು ಈ ಪಾಪ್-ಅಪ್ ಸಂದೇಶವು ತೋರಿಸುತ್ತದೆ.
 
 
|-
 
||05:47
 
|| ವಿಂಡೋವಿನ ಮೇಲ್ಭಾಗದಲ್ಲಿ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:51
 
|| ಹೊಸ ಐಟಂ ಅನ್ನು ಸೇರಿಸಿರುವುದನ್ನು ನಾವು ನೋಡಬಹುದು.
 
 
|-
 
||05:56
 
|| ಅಸೈನ್ ಮೆಂಟ್ ಆಗಿ:
 
Finished goods ಐಟಂ ಕೆಟಗರಿಯ ಅಡಿ ಹೊಸ ಐಟಂಗಳನ್ನು ಸೇರಿಸಿ.
 
 
|-
 
||06:02
 
|| Components ಐಟಂ ಕೆಟಗರಿಯ ಅಡಿ ಎರಡು ಹೊಸ ಐಟಂಗಳನ್ನು ಸೇರಿಸಿ.
 
 
|-
 
||06:07
 
|| ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಉಲ್ಲೇಖಿಸಿ.
 
 
|-
 
||06:12
 
|| ಅಸೈನ್ ಮೆಂಟ್ ಪೂರ್ಣಗೊಳಿಸಿದ ನಂತರ ವಿಂಡೋವಿನ ಮೇಲ್ಭಾಗದಲ್ಲಿರುವ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
 
 
|-
 
||06:18
 
|| ಈಗ ನೀವು Components ಅಡಿಯಲ್ಲಿ 2 ಐಟಂಗಳು ಮತ್ತು Finished goods ಅಡಿಯಲ್ಲಿ 3 ಐಟಂಗಳನ್ನು ನೋಡಬಹುದು.
 
 
|-
 
||06:26
 
|| Frontaccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||06:33
 
|| ಐಟಂಗಳು ಅಥವಾ ಇನ್ವೆಂಟರಿಯ ಬೆಲೆಯ ಮಟ್ಟವನ್ನು ಆರಿಸಲು Pricing and Costs ಪ್ಯಾನೆಲ್ ಬಳಸಲಾಗುತ್ತದೆ.
 
 
|-
 
||06:40
 
|| ಪ್ರತ್ಯೇಕ ಸೇಲ್ಸ್ ಐಟಂಗಳಿಗೆ ಸೇಲ್ಸ್ ಪ್ರೈಸ್ ಗಳನ್ನು ನೀಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
 
Sales Pricing ಲಿಂಕ್ನ ಮೇಲೆ ಕ್ಲಿಕ್ ಮಾಡಿ.
 
 
|-
 
||06:49
 
|| Item ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
 
ನಾವು ಸೇಲ್ಸ್ ಪ್ರೈಸ್ ನೀಡಬೇಕಾದ Dell Laptop ಐಟಂ ಅನ್ನು ಆರಿಸಿ.
 
 
|-
 
||06:58
 
|| ಈಗ Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
 
 
|-
 
||07:02
 
|| ಕರೆನ್ಸಿಯನ್ನು Indian Rupees ಎಂದು ಆರಿಸಿ.
 
 
|-
 
||07:06
 
|| Sales Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
 
 
|-
 
||07:10
 
|| ಇಲ್ಲಿ ಎರಡು ಆಯ್ಕೆಗಳಿವೆ: Retail ಮತ್ತು Wholesale
 
 
|-
 
||07:15
 
|| ಇಲ್ಲಿ Retail ಆಯ್ಕೆಯನ್ನು ಆರಿಸಿ.
 
 
|-
 
||07:19
 
|| ನಂತರ Price ಫೀಲ್ಡ್ ಮೇಲೆ ಕ್ಲಿಕ್ ಮಾಡಿ.
 
ಐಟಂನಲ್ಲಿ ಪ್ರೈಸ್ ಅನ್ನು 53,000 per each ಎಂದು ಟೈಪ್ ಮಾಡಿ.
 
 
|-
 
||07:28
 
|| ನಂತರ ವಿಂಡೋವಿನ ಕೆಳಭಾಗದಲ್ಲಿ Add New ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||07:33
 
|| ನಾವು ಡೆಲ್ ಲ್ಯಾಪ್ ಟಾಪ್ ಐಟಂಗೆ ಸೇಲ್ಸ್ ಪ್ರೈಸ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎನ್ನುವುದನ್ನು ಪಾಪ್ ಅಪ್ ಸಂದೇಶವು ತೋರಿಸುತ್ತದೆ.
 
 
|-
 
||07:41
 
|| ನಾವು ಇಲ್ಲಿ ಟೇಬಲ್ನಲ್ಲಿ ಪರಿಷ್ಕೃತ ಮೌಲ್ಯಗಳನ್ನು ಸಹ ನೋಡಬಹುದು.
 
 
|-
 
||07:45
 
|| Frontaccounting ಇಂಟರ್ ಫೇಸ್ ಗೆ ಮರಳಲು ವಿಂಡೋವಿನ ಕೆಳಭಾಗದ Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
 
|-
 
||07:52
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ.
 
 
|-
 
||07:56
 
|| ನಾವೀಗ ಸಂಕ್ಷೇಪಿಸೋಣ.
 
 
|-
 
||07:58
 
|| ಈ ಟ್ಯುಟೋರಿಯಲ್ ನಲ್ಲಿ ನಾವು
 
ಯೂನಿಟ್ಸ್ ಆಫ್ ಮೆಶರ್, ಐಟಂಗಳು,
 
 
|-
 
||08:06
 
|| ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ರಚಿಸಲು ಕಲಿತೆವು.
 
 
|-
 
||08:10
 
|| ಅಸೈನ್ಮೆಂಟ್ ಆಗಿ ಈ ಕೆಳಗೆ ತೋರಿಸಿರುವ ಐಟಂಗಳಿಗೆ ಸೇಲ್ಸ್ ಪ್ರೈಸ್ ಸೇರಿಸಿ:
 
ಸೇಲ್ಸ್ ಟೈಪ್ ಅನ್ನು Retail ಆಗಿ ಇಡಿ.
 
 
|-
 
||08:20
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||08:27
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||08:35
 
|| ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
 
 
|-
 
||08:39
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
 
 
|-
 

Revision as of 13:44, 4 June 2020

Contributors and Content Editors

Melkamiyar, Sandhya.np14