Difference between revisions of "Moodle-Learning-Management-System/C2/Teachers-Dashboard-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:01 | '''Teacher’s dashboard in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮ...")
 
(Blanked the page)
Line 1: Line 1:
{| border=1
 
|'''Time'''
 
|'''Narration'''
 
  
|-
 
| 00:01
 
| '''Teacher’s dashboard in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|00:07
 
| ಈ ಟ್ಯುಟೋರಿಯಲ್ ನಲ್ಲಿ ನಾವು,  '''Moodle''' ಕೋರ್ಸ್ ನ ವೈಶಿಷ್ಟ್ಯಗಳ ಅವಲೋಕನ ದ ಕುರಿತು ಮತ್ತು 
 
|-
 
|00:14
 
|
 
'''teachers’ dashboard '''  ನ ಬಗ್ಗೆ,
 
ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಹೇಗೆ ಮತ್ತು
 
'''preferences''' ಅನ್ನು ಎಡಿಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಕಲಿಯುವೆವು.
 
|-
 
|00:25
 
| ಕೊನೆಯಲ್ಲಿ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ  ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿಯುವೆವು.
 
|-
 
| 00:33
 
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
'''Ubuntu Linux OS ''' 16.04,
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-
 
|00:59
 
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
| 01:07
 
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ,  '''teacher''' ಪ್ರಿವಿಲೆಜ್ ಅನ್ನು ಹೊಂದಿರುವ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತದೆ. 
 
ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಮೊದಲೇ ಮಾಡಿರುತ್ತಾರೆ.
 
|-
 
|01:26
 
| ದಯವಿಟ್ಟು ಗಮನಿಸಿ : ಯೂಸರ್ ರೆಬೆಕಾ ರೇಮೆಂಡ್ ಅವರನ್ನು  “Calculus”  ಕೋರ್ಸ್ ಗೆ, '''Teacher''' ಆಗಿ ಅಸೈನ್ ಮಾಡಲಾಗಿದೆ.
 
|-
 
| 01:34
 
| ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ಸೂಚಿಸಲು ಕೇಳಿಕೊಳ್ಳಿ.
 
|-
 
|01:41
 
| ಕನಿಷ್ಟ ಒಂದು ಕೋರ್ಸ್ ಗೆ ಟೀಚರ್ ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.
 
|-
 
| 01:48
 
|ಮೂಡಲ್ ಒಂದು  ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.
 
|-
 
| 01:56
 
| ಸಾಮಾನ್ಯವಾಗಿ ಮೂಡಲ್ ಅನ್ನು ಕಲಿಕೆಯ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು,
 
ಅವರ ಮಲ್ಟಿಮೀಡಿಯಾ ಇ-ರಿಸೋರ್ಸ್ ಗಳಾದ ಫೈಲ್ ಗಳು, ವಿಡೀಯೋಗಳು ಮುಂತಾದ ಸಂಗ್ರಹಗಳನ್ನು ನಿರ್ವಹಿಸಲು  ಟೀಚರ್ ಗಳು ಬಳಸಬಹುದು.
 
 
|-
 
|02:12
 
| ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು ,
 
'''YouTube / Vimeo''' ವಿಡಿಯೋಗಳನ್ನು ಸೇರಿಸಲು,
 
|-
 
|02:22
 
|  ರಸಪ್ರಶ್ನೆ(ಕ್ವಿಝ್) ಮತ್ತು ಅಸೈನ್ ಮೆಂಟ್ ಗಳನ್ನು ನಿರ್ವಹಿಸಲು,
 
'''Wiki, Glossary''' ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಉತ್ತೇಜಿಸಲು ,
 
|-
 
|02:34
 
|ವಿದ್ಯಾರ್ಥಿಗಳೊಂದಿಗೆ ಸಮಕಾಲಿಕವಾಗಿ(ಸಿಂಕ್ರನಸ್ಲಿ) ಅಥವಾ ಅಸಮಕಾಲಿಕವಾಗಿ(ಅಸಿಂಕ್ರನಸ್ಲಿ)  ಸಂಹವನ ಮತ್ತು ಸಂಪರ್ಕವನ್ನು ಹೊಂದಲು, ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.
 
|-
 
| 02:44
 
| ಇಲ್ಲಿ ನಾನು ಕ್ಯಾಲ್ಕ್ಯುಲಸ್ ಕೋರ್ಸ್ ನ  ಅವಲೋಕನವನ್ನು ಹೊಂದಿದ್ದೇನೆ.
 
|-
 
| 02:50
 
| ಇಲ್ಲಿ ನಾನು -
 
ಮುಗಿಸಬಹುದಾದ ಟಾಪಿಕ್ ಗಳು,
 
ಪ್ರತಿವಾರಕ್ಕೆ ತೆಗೆದುಕೊಳ್ಳಬಹುದಾದ ತರಗತಿಗಳ ಸಂಖ್ಯೆ,
 
ಕೋರ್ಸ್ ನ ಅಸೈನ್ಮೆಂಟ್ ಗಳ ಸಂಖ್ಯೆ,
 
|-
 
|03:01
 
| ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಪಾಕ್ಷಿಕ )
 
'''end of course exam'''(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಸಂಖ್ಯೆ,
 
ಅಂಕಗಳ ವಿಭಜನೆ,
 
ಕೋರ್ಸ್ ಮಟೇರಿಯಲ್ ಗಳು,
 
ಪುಸ್ತಕಗಳ ರೆಫರೆನ್ಸ್ ಗಳು(ಉಲ್ಲೇಖಗಳು) – ಇವುಗಳನ್ನು ಹೊಂದಿದ್ದೇನೆ.
 
|-
 
| 03:18
 
| ನಾನು ನನ್ನ ಕೋರ್ಸ್ ಅನ್ನು ರಚನೆ ಮಾಡಬೇಕು ಮತ್ತು ಮೂಡಲ್ ನಲ್ಲಿ ಅದಕ್ಕನುಗುಣವಾಗಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು. 
 
|-
 
| 03:25
 
| ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ.
 
|-
 
| 03:30
 
| ಹೆಡರ್ ಮತ್ತು '''Available courses ''' ಗಳನ್ನು ಒಳಗೊಂಡ ಪೇಜ್ ಡಿಸ್ಪ್ಲೇ ಆಗುವುದು.
 
|-
 
| 03:35
 
| ವಿಂಡೋದ ಮೇಲ್ಭಾಗದಲ್ಲಿರುವ ಬಲ ಮೂಲೆಯಲ್ಲಿರುವ  '''Login'''  ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
|-
 
|03:40
 
| ನಾನು  '''teacher'''  ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು.
 
|-
 
|03:44
 
| ನಾವು ಈಗ ಪಾಸ್ವರ್ಡ್ ಅನ್ನು ಬದಲಿಸಲು ಕೇಳುವ ಪೇಜ್ ನಲ್ಲಿರುವೆವು. ಏಕೆಂದರೆ ಅಡ್ಮಿನ್ ನಿಂದ ಮೊದಲೇ '''Force password change ''' ಆಯ್ಕೆಯು ಸಕ್ರಿಯಗೊಂಡಿದೆ.
 
|-
 
|03:57
 
| '''current password ''' ಅನ್ನು ಟೈಪ್ ಮಾಡಿ, ನಂತರ  '''new password''' ಅನ್ನು ಟೈಪ್ ಮಾಡಿ. '''Spokentutorial12 #''' ಎಂದು ಟೈಪ್ ಮಾಡುವೆನು.
 
|-
 
|04:07
 
| ಹೊಸ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಮತ್ತು ಕೆಳಗಿರುವ  '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|04:15
 
| ನಿಮ್ಮ ಪಾಸ್ವರ್ಡ್ ಬದಲಾಗಿದೆ ಎಂದು ದೃಢೀಕರಿಸುವ  ಯಶಸ್ವಿ ಸಂದೇಶ  ಕಾಣಿಸುವುದು. '''Continue''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 04:24
 
| ಈಗ ನಾವಿರುವ ಪೇಜ್ ಅನ್ನು '''dashboard''' ಎಂದು ಕರೆಯುವರು.
 
|-
 
| 04:29
 
| ನಮ್ಮ ಡ್ಯಾಶ್ ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.
 
|-
 
|04:34
 
|ಎಡ ಭಾಗದಲ್ಲಿರುವುದು  '''Navigation''' ಮೆನ್ಯು ಆಗಿದೆ.  ಮಧ್ಯದಲ್ಲಿ ಅಗಲವಾಗಿರುವುದು, ''''Timeline'''' ಮತ್ತು  ''''Courses'''' ಟ್ಯಾಬ್ ಗಳನ್ನು ಹೊಂದಿರುವ '''Course overview ''' ಕ್ಷೇತ್ರವಾಗಿದೆ.
 
|-
 
|04:47
 
|ಬಲಭಾಗದಲ್ಲಿರುವುದು '''Blocks column''' ಆಗಿದೆ.
 
|-
 
|04:51
 
|'''Courses''' ಟ್ಯಾಬ್ ನೀವು ದಾಖಲಾಗಿರುವ ಕೋರ್ಸ್ ಗಳನ್ನು  ಪಟ್ಟಿ ಮಾಡುವುದು. '''Course overview '''  ಜಾಗದಲ್ಲಿರುವ '''Courses''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
| 05:02
 
| '''In Progress ''' ಟ್ಯಾಬ್ ನಲ್ಲಿ ನಾವು ಎರಡು ಕೋರ್ಸ್ ಗಳನ್ನು ಕಾಣಬಹುದು : '''Calculus''' ಮತ್ತು '''Linear Algebra.'''  ಇವು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಡ್ಮಿನ್ ಅಸೈನ್ ಮಾಡಿದ ಕೋರ್ಸ್ ಗಳಾಗಿವೆ.
 
|-
 
| 05:17
 
| ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ  ಕೋರ್ಸ್ ಗಳನ್ನು '''Future''' ಟ್ಯಾಬ್ ನಲ್ಲಿ ನೋಡಬಹುದು. ಇದೇ ರೀತಿ ಅವರು ಮುಗಿಸಿದ ಕೋರ್ಸ್ ಗಳನ್ನು '''Past ''' ಟ್ಯಾಬ್ ನಲ್ಲಿ ನೋಡುವೆವು.
 
|-
 
| 05:30
 
| ಈಗ ಪೇಜ್ ನ ಹೆಡರ್ ಅನ್ನು ನೋಡೋಣ.  ಮೇಲಿನ ಎಡ ಮೂಲೆಯಲ್ಲಿ, ನಾವು  ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.
 
|-
 
| 05:41
 
| ಇದು  '''Calendar, Private Files ''' ಮತ್ತು ''' My courses ''' ಲಿಂಕ್ ಗಳಿಗೆ ಆಕ್ಸೆಸ್ ಅನ್ನು ಕೊಡುವುದು.
 
|-
 
| 05:48
 
| ಇದೊಂದು ಟೊಗಲ್ ಮೆನ್ಯುವಾಗಿದೆ. ಅಂದರೆ ಇದು ಕ್ಲಿಕ್ ಮಾಡಿದಾಗ , ಇದರ ಸ್ಟ್ಯಾಟಸ್ ಅನ್ನು ಓಪನ್ ನಿಂದ್ ಕ್ಲೋಸ್ ಗೆ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಿಸುತ್ತದೆ.
 
|-
 
| 05:58
 
| ಮೇಲ್ಗಡೆ ಬಲದಲ್ಲಿ, '''notifications''' ಮತ್ತು  '''messages''' ಗಾಗಿ ಕ್ವಿಕ್ ಆಕ್ಸೆಸ್ ಐಕಾನ್ ಗಳನ್ನು ಹೊಂದಿದೆ.
 
|-
 
| 06:06
 
| ಮೇಲ್ಗಡೆ ಬಲದಲ್ಲಿರುವ  '''profile picture''' ನ ಮೇಲೆ ಕ್ಲಿಕ್ ಮಾಡಿ, ಇದು ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿಸುವುದು ಮತ್ತು ಇದನ್ನು '''quick access user menu''' ಎಂದು ಕರೆಯುವರು.
 
|-
 
|06:18
 
| ಅದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಮೆನ್ಯುಗಳೂ ಕೂಡ ಎಡದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.
 
|-
 
| 06:28
 
| '''Profile''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿ ಯೂಸರ್ ಪ್ರೊಫೈಲ್ ಪೇಜ್ ಹೊಂದಿರುತ್ತಾನೆ.
 
|-
 
|06:36
 
| ಈ ಲಿಂಕ್ ಯೂಸರ್ ಅನ್ನು – ಅವರ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಅವರು ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,
 
|-
 
|06:46
 
| ಅವರ '''blog ''' ಅಥವಾ '''forum''' ಪೋಸ್ಟ್ ಗಳನ್ನು ನೋಡಲು,  ಅವರು ಆಕ್ಸೆಸ್  ಹೊಂದಿರುವ  ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಅವರು ಲಾಗಿನ್ ಆಗಲು ಬಳಸಿದ ಆಕ್ಸೆಸ್ ಲಾಗ್ ಗಳನ್ನು ನೋಡಲು ಬಳಸಬಹುದು.
 
|-
 
| 07:01
 
| ಈಗ ನಾವು '''Edit Profile''' ಲಿಂಕ್ ಅನ್ನು ಕ್ಲಿಕ್ ಮಾಡೋಣ.
 
|-
 
|07:06
 
| '''Edit Profile''' ಪೇಜ್ ತೆರೆದುಕೊಳ್ಳುತ್ತದೆ.
 
 
ಈ ಪೇಜ್ ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ: ಅವು
 
 
'''General''',
 
 
'''User Picture''',
 
 
'''Additional Names''',
 
 
'''Interests''',
 
 
'''Optional''' ಎಂದಾಗಿವೆ.
 
 
|-
 
| 07:24
 
| '''General ''' ಮತ್ತು  '''User picture'''  ವಿಭಾಗಗಳು ಡಿಫಾಲ್ಟ್ ಆಗಿಯೆ ವಿಸ್ತರಿಸಲ್ಪಟ್ಟಿವೆ.
 
|-
 
| 07:30
 
| ಬಲದಲ್ಲಿರುವ '''‘Expand all’ ''' ಲಿಂಕ್ ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.
 
|-
 
| 07:36
 
|ಮತ್ತು ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ವಿಸ್ತರಿಸಲ್ಪಡುತ್ತದೆ ಅಥವಾ ಕಡಿಮೆಯಾಗಲ್ಪಡುತ್ತದೆ.
 
|-
 
| 07:42
 
| ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು.
 
|-
 
| 07:45
 
| ನಾನು ಇಲ್ಲಿ ಮಾಡಿರುವಂತೆ,  '''General ''' ವಿಭಾಗದಲ್ಲಿ ನಿಮ್ಮ ವೈಯಕ್ತಿಕ ವಿವವರವನ್ನು ನಮೂದಿಸಬಹುದು.
 
|-
 
| 07:52
 
| ನಾನು ಟೀಚರ್ ಆಗಿ, ವಿದ್ಯಾರ್ಥಿಗಳು ನನ್ನ ಕುರಿತು ತಿಳಿದಿರಲು ಬಯಸುವೆನು.
 
|-
 
|07:58
 
|ಹಾಗಾಗಿ, ಇಲ್ಲಿ '''Description'''  ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ತುಂಬಿಸುವೆನು.
 
|-
 
|08:04
 
|ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ನಿಮ್ಮ ವಿವರಗಳನ್ನು ನಾನು ಮಾಡಿದ ಹಾಗೆ ತುಂಬಿಸಿ.
 
|-
 
| 08:10
 
| ನೀವು ಇನ್ನು ಹೆಚ್ಚಿನ ಮಾಹಿತಿಗಳನ್ನು ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ತುಂಬಿಸಬಹುದು. ನೀವು ನಿಮ್ಮ ಛಾಯಾ ಚಿತ್ರವನ್ನು ಬೇಕಾದರೂ ಅಪ್ಲೋಡ್ ಮಾಡಬಹುದು.
 
|-
 
| 08:19
 
| '''General''' ಮತ್ತು  '''Optional''' ವಿಭಾಗಗಳಲ್ಲಿ ಇನ್ನು ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.
 
|-
 
|08:25
 
|ನಂತರ '''Update Profile ''' ಬಟನ್ ಅನ್ನು ಕ್ಲಿಕ್ ಮಾಡಿ ಪೇಜ್ ಅನ್ನು ಸೇವ್ ಮಾಡಿ.
 
|-
 
|08:30
 
| ಈಗ ಮೇಲೆ ಬಲದಲ್ಲಿರುವ '''quick access user menu''' ವನ್ನು ಕ್ಲಿಕ್ ಮಾಡಿ , ನಂತರ '''Preferences''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 08:40
 
|  '''Preferences'''  ಪೇಜ್ ಯೂಸರ್ ಗಳಿಗೆ,  ಎಡಿಟ್ ಮಾಡಲು ಅನೇಕ ಸೆಟ್ಟಿಂಗ್ ಗಳಿಗೆ ಶೀಘ್ರ ಪ್ರವೇಶ (ಆಕ್ಸೆಸ್) ಅನ್ನು ಕೊಡುವುದು.
 
|-
 
|08:48
 
| ಟೀಚರ್ ಅಕೌಂಟ್ ಗಾಗಿ ಇರುವ '''Preferences''' ಪೇಜ್ ಅನ್ನು  :
 
'''User account''', '''Blogs ''' ಮತ್ತು  '''Badges ''' ಎಂದು ವಿಂಗಡಿಸಲಾಗಿದೆ.
 
|-
 
|09:00
 
|ನಾವು ಈಗಾಗಲೇ '''Edit Profile''' ಮತ್ತು '''Change Password''' ಆಯ್ಕೆಗಳನ್ನು ನೋಡಿದ್ದೇವೆ.
 
|-
 
| 09:06
 
|ಇಲ್ಲಿ ಇನ್ನೂ 
 
 
'''Language''',
 
 
'''Forum''',
 
 
'''Editor''',
 
 
'''Course''',
 
 
'''Calendar''',
 
 
'''Message''',
 
 
'''Notification''' ಎನ್ನುವ ಪ್ರಿಫರೆನ್ಸ್ ಗಳನ್ನು ಹೊಂದಿದೆ.
 
|-
 
| 09:19
 
| ಈಗ  '''Calendar preferences''' ಅನ್ನು ಕ್ಲಿಕ್ ಮಾಡೋಣ.
 
|-
 
| 09:23
 
| ನಾವು ಕ್ಯಾಲೆಂಡರ್ ಅನ್ನು '''24- ಘಂಟೆ''' ಫಾರ್ಮ್ಯಾಟ್ ನಲ್ಲಿ ಸೆಟ್ ಮಾಡೋಣ.
 
|-
 
| 09:29
 
| '''Upcoming events look-ahead''' ಅನ್ನು '''2 weeks''' ಗೆ ಸೆಟ್ ಮಾಡೋಣ.
 
|-
 
|09:35
 
|ಅಂದರೆ ನಾವು ಕ್ಯಾಲೆಂಡರ್ ನಲ್ಲಿ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ನೋಟಿಫಿಕೇಷನ್ ಅನ್ನು ನೋಡಬಹುದು.
 
|-
 
|09:43
 
| '''Save Changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 09:46
 
| ನಾವು ಉಳಿದ ಪ್ರಿಫರೆನ್ಸ್ ಗಳ ಕುರಿತು ಈ ಸರಣಿಯಲ್ಲಿ ಉಳಿದ ವೈಶಿಷ್ಟ್ಯಗಳನ್ನು ಚರ್ಚಿಸುವಾಗ ನೋಡೋಣ.
 
|-
 
| 09:54
 
| ಇಲ್ಲಿರುವ ಮಾಹಿತಿಯನ್ನು ಗಮನಿಸಿ.
 
|-
 
|09:57
 
|ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದೊಂದು ಮೂಡಲ್ ಸೈಟ್ ಗಳ ಹೈರಾರ್ಕಿ ಯಲ್ಲಿ ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವಿಷ್ಯುಅಲ್ ಏಯ್ಡ್ ಆಗಿದೆ.
 
|-
 
| 10:09
 
| ಇದು ಒಂದೇ ಕ್ಲಿಕ್ ನಿಂದ ಹೆಚ್ಚಿನ ಹಂತದ ಪೇಜ್ ಗೆ  ಹಿಂದಿರುಗಲು  ಸಹಾಯ ಮಾಡುತ್ತದೆ.
 
|-
 
| 10:15
 
|  ಡ್ಯಾಶ್ ಬೋರ್ಡ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ  '''Dashboard ''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 10:21
 
| ಈಗ ನಾವು '''Calculus''' ಕೋರ್ಸ್ ಗೆ ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.
 
|-
 
|10:28
 
| ಎಡದಲ್ಲಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus''' ಕೋರ್ಸ್ ಅನ್ನು ಕ್ಲಿಕ್ ಮಾಡೋಣ.
 
|-
 
| 10:34
 
| ಹೊಸ ಪೇಜ್ ನಲ್ಲಿ ಮೇಲೆ ಬಲದಲ್ಲಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 10:40
 
| ನಂತರ '''Turn editing on ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
|-
 
| 10:45
 
| ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ.
 
|-
 
| 10:50
 
|'''Topic 1''' ದ ಮುಂದೆ ಇರುವ  '''pencil''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 10:55
 
| ಈಗ ಬರುವ ಟೆಕ್ಸ್ಟ್ ಬಾಕ್ಸ್ ನಲ್ಲಿ : '''Basic Calculus''' ಎಂದು ಟೈಪ್ ಮಾಡಿ,  '''Enter''' ಅನ್ನು ಒತ್ತಿ.
 
|-
 
| 11:03
 
| ಈಗ ಟಾಪಿಕ್ ನ ಹೆಸರಲ್ಲಾಗುವ ಬದಲಾವಣೆಯನ್ನು ಗಮನಿಸಿ.
 
|-
 
| 11:06
 
| ಈಗ ಆ ಟಾಪಿಕ್ ನ ಬಲಭಾಗದಲ್ಲಿರುವ  '''Edit''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
| 11:11
 
| ನಂತರ  '''Edit topic ''' ಆಯ್ಕೆಯನ್ನು ಕ್ಲಿಕ್ ಮಾಡಿ.
 
 
|-
 
| 11:15
 
| ಇದು ನಮ್ಮನ್ನು '''Summary''' ಪೇಜ್ ಗೆ ಕರೆದೊಯ್ಯುತ್ತದೆ.
 
|-
 
| 11:18
 
| ಇಲ್ಲಿ,  '''Summary'''  ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
 
|-
 
| 11:27
 
| ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save Changes ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 11:32
 
| ಬದಲಾವಣೆಯನ್ನು ಗಮನಿಸಿ.
 
 
|-
 
| 11:34
 
| ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುವೆವು.
 
|-
 
| 11:40
 
| ಈಗ ನಾವು  '''Moodle''' ನಿಂದ ಲಾಗೌಟ್ ಆಗುವೆವು. ಹಾಗೆ ಮಾಡಲು , ಮೇಲೆ ಬಲದಲ್ಲಿರುವ '''user'''  ಐಕಾನ್ ಅನ್ನು ಕ್ಲಿಕ್ ಮಾಡಿ, ಈಗ '''Log out ''' ಆಯ್ಕೆಯನ್ನು ಕ್ಲಿಕ್ ಮಾಡಿ.
 
|-
 
| 11:50
 
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
 
 
|-
 
| 11:56
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
 
'''Course overview''' ವಿವರಗಳು,
 
 
'''teachers’ dashboard ''' ನ ಕುರಿತು,
 
 
|-
 
| 12:05
 
| '''Edit profile ''' ಸೆಟ್ಟಿಂಗ್ ಗಳು,
 
'''Preferences ''' ಸೆಟ್ಟಿಂಗ್ ಗಳು ಮತ್ತು
 
 
ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ  ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿತಿದ್ದೇವೆ.
 
|-
 
| 12:16
 
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
 
'''Calculus'''  ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ,
 
 
ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ,
 
 
ಹೆಚ್ಚಿನ ವಿವರಗಳಿಗೆ  ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.
 
 
|-
 
| 12:31
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|-
 
| 12:39
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
| 12:49
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
|-
 
| 12:53
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
 
|-
 
|13:06
 
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
|-
 
|13:17
 
| ಧನ್ಯವಾದಗಳು.
 
|}
 

Revision as of 09:58, 25 December 2019

Contributors and Content Editors

Anjana310312, Sandhya.np14