Difference between revisions of "Scilab/C4/Optimization-Using-Karmarkar-Function/Kannada"
From Script | Spoken-Tutorial
Anjana310312 (Talk | contribs) (Created page with "{| Border=1 |'''Time''' |'''Narration''' |- | 00:01 | ಸ್ನೇಹಿತರೇ, ಸೈಲ್ಯಾಬ್ ನ '''Optimization of Linear Functions with Linear Constraints'...") |
Anjana310312 (Talk | contribs) |
||
Line 7: | Line 7: | ||
|- | |- | ||
| 00:01 | | 00:01 | ||
− | | | + | | ಸೈಲ್ಯಾಬ್ ನ '''Optimization of Linear Functions with Linear Constraints''' ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:10 | | 00:10 | ||
Line 167: | Line 167: | ||
|- | |- | ||
| 04:02 | | 04:02 | ||
− | ||ಈಗ ನಾವು, ಸೈಲ್ಯಾಬ್ ನಲ್ಲಿ '''karmarkar''' ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯ ಉತ್ತರವನ್ನು | + | ||ಈಗ ನಾವು, ಸೈಲ್ಯಾಬ್ ನಲ್ಲಿ '''karmarkar''' ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯ ಉತ್ತರವನ್ನು ಕಂಡುಹಿಡಿಬಹುದು. |
|- | |- | ||
| 04:07 | | 04:07 |
Revision as of 17:45, 16 December 2017
Time | Narration |
00:01 | ಸೈಲ್ಯಾಬ್ ನ Optimization of Linear Functions with Linear Constraints ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:10 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:12 | Optimization(ಆಪ್ಟಿಮೈಜೇಷನ್ ) ಎಂದರೇನು? |
00:15 | ಮತ್ತು ಆಪ್ಟಿಮೈಜೇಷನ್ ಗಾಗಿ, karmarkar(ಕರ್ಮರ್ಕರ್) ಸೈಲ್ಯಾಬ್ ಫಂಕ್ಷನ್ ಅನ್ನು ಹೇಗೆ ಬಳಸುವುದು – ಇವುಗಳ ಬಗ್ಗೆ ಕಲಿಯುವೆವು. |
00:20 | Optimization(ಆಪ್ಟಿಮೈಜೇಷನ್) ಎಂದರೆ, |
00:22 | 'ಡಿಸಿಷನ್ ವೇರಿಯೇಬಲ್' ಗಳನ್ನು ಬದಲಿಸುವುದರ ಮೂಲಕ ಕೊಟ್ಟಿರುವ |
00:26 | 'ಒಬ್ಜೆಕ್ಟಿವ್ ಫಂಕ್ಷನ್' (ಇದನ್ನು 'ಕೋಸ್ಟ್ ಫಂಕ್ಷನ್' ಎಂದೂ ಕರೆಯುತ್ತಾರೆ, ) ಅನ್ನು |
00:30 | ಮಿನಿಮೈಜ್ ಅಥವಾ ಮ್ಯಾಕ್ಸಿಮೈಜ್ ಮಾಡುವುದಾಗಿದೆ. |
00:33 | ಡಿಸಿಷನ್ ವೇರಿಯೇಬಲ್ ಗಳನ್ನು ಪ್ರಿಡಿಫೈನ್ಡ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ ಬದಲಿಸಲಾಗುತ್ತದೆ. |
00:38 | ಈ ಕನ್ಸ್ಟ್ರೇಂಟ್ಸ್ ಗಳು ವೇರಿಯೇಬಲ್ ಗಳ ಕೆಲವು ಫಂಕ್ಷನ್ ಗಳ ರೂಪದಲ್ಲಿ ಸಹ ಇರುತ್ತವೆ. |
00:44 | 'ಆಪ್ಟಿಮೈಜೇಶನ್' ಅನ್ನು ಹೆಚ್ಚಾಗಿ ಇಂಜಿನಿಯರಿಂಗ್ ಮತ್ತು ನಾನ್-ಎಂಜಿನಿಯರಿಂಗ್ ಕ್ಷೇತ್ರಗಳಾದ |
00:52 | ಎಕನಾಮಿಕ್ಸ್, |
00:54 | ಕಂಟ್ರೋಲ್ ಥಿಯರಿ ಮತ್ತು |
00:56 | ಆಪರೇಷನ್ಸ್ ಮತ್ತು ರಿಸರ್ಚ್ ಮೊದಲಾದ ಕ್ಷೇತ್ರಗಳಲ್ಲಿ ಬಳಸುತ್ತಾರೆ. |
00:58 | karmarkar ಸೈಲ್ಯಾಬ್ ಫಂಕ್ಷನ್ ಅನ್ನು , |
01:01 | ಡಿಸಿಶನ್ ವೇರಿಯೇಬಲ್ ಗಳ ಮೇಲೆ, |
01:05 | ಲೀನಿಯರ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ, |
01:07 | ಲೀನಿಯರ್ ಒಬ್ಜೆಕ್ಟಿವ್ ಫಂಕ್ಷನ್ ಅನ್ನು ಆಪ್ಟಿಮೈಜ್ ಮಾಡಲು ಬಳಸುತ್ತಾರೆ. |
01:10 | ಈಗ ನಾವು ಈ ಉದಾಹರಣೆಯ ಉತ್ತರವನ್ನು karmarkar ಫಂಕ್ಷನ್ ಅನ್ನು ಬಳಸಿ ಕಂಡುಹಿಡಿಯೋಣ: |
01:14 | minus three 'x' one minus 'x' two minus three 'x' three ಅನ್ನು, |
01:19 | two 'x' one plus 'x' two plus 'x' three less than or equal to two |
01:26 | 'x' one plus two 'x' two plus three 'x' three less than or equal to five |
01:32 | 'two 'x' one plus two 'x' two plus 'x' three less than or equal to six ಗಳಿಗೆ ಮಿನಿಮೈಜ್ ಮಾಡಿ. |
01:36 | ಇಲ್ಲಿ, 'x' one 'x' two 'x' three are all greater than or equal to zero ಆಗಿರುತ್ತದೆ. |
01:42 | ಗಮನಿಸಿ: ಎಲ್ಲಾ ಫಂಕ್ಷನ್ ಗಳು, ಒಬ್ಜೆಕ್ಟಿವ್ ಫಂಕ್ಷನ್ ಗಳು ಮತ್ತು ಕನ್ಸ್ಟ್ರೇಂಟ್ಸ್ ಗಳು – ಎಲ್ಲವೂ ಲೀನಿಯರ್ ಆಗಿವೆ. |
01:49 | ಈ ಸಮಸ್ಯೆಯ ಉತ್ತರವನ್ನು ಕಂಡುಹಿಡಿಯುವ ಮೊದಲು, 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ : |
01:54 | help karmarkar ಎಂದು ಟೈಪ್ ಮಾಡಿ. |
01:57 | ಮತ್ತು Enter ಅನ್ನು ಒತ್ತಿ. |
01:59 | ಇಲ್ಲಿ ನೀವು ಆರ್ಗ್ಯುಮೆಂಟ್ ನ ಕಾಲಿಂಗ್ ಸೀಕ್ವೆನ್ಸ್ ಅನ್ನು ನೋಡುವಿರಿ. |
02:03 | Help Browser ನಲ್ಲಿ, ಆರ್ಗ್ಯುಮೆಂಟ್ ನ ವಿವರಣೆ, ಡಿಸ್ಕ್ರಿಪ್ಷನ್ ಮತ್ತು ಕೆಲವು ಉದಾಹರಣೆಗಳನ್ನು ನೋಡುವಿರಿ. |
02:12 | Help Browser ಅನ್ನು ಕ್ಲೋಸ್ ಮಾಡಿ. |
02:14 | ಇಲ್ಲಿ ನಾವು ಇನ್ಪುಟ್ ಮತ್ತು ಔಟ್ ಆರ್ಗ್ಯುಮೆಂಟ್ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು. |
02:19 | 'x' opt, 'f' opt, exitflag, iter, 'y' opt – ಇವು ಔಟ್ ಪುಟ್ ಆರ್ಗ್ಯುಮೆಂಟ್ಸ್ ಗಳಾಗಿವೆ. |
02:25 | 'x' opt:-ಇದು ಆಪ್ಟಿಮಮ್ ಸೊಲ್ಯುಷನ್ ಆಗಿದೆ. |
02:28 | 'f' opt: - ಇದು 'ಆಪ್ಟಿಮಮ್ ಸೊಲ್ಯುಷನ್' ನಲ್ಲಿ ಒಬ್ಜೆಕ್ಟಿವ್ ಫಂಕ್ಷನ್ ನ ವ್ಯಾಲ್ಯು ಆಗಿದೆ. |
02:33 | 'exitflag' : ಇದು ಎಕ್ಸಿಕ್ಯೂಷನ್ ನ ಸ್ಟೇಟಸ್ ಆಗಿದೆ, ಇದು ಆಲ್ಗಾರಿದಮ್ ಪರಿವರ್ತಿಸುತ್ತಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. |
02:41 | 'iter' : - ಇದು 'x' opt ಅನ್ನು ತಲುಪಲು ಅಗತ್ಯವಿರುವ ಇಟರೇಷನ್ ಗಳ ಸಂಖ್ಯೆಯಾಗಿದೆ. |
02:46 | 'y' opt : ಇದು ಡ್ಯುಯಲ್ ಸೊಲ್ಯುಶನ್ ಅನ್ನು ಒಳಗೊಂಡಿರುವ ಸ್ಟ್ರಕ್ಚರ್ ಆಗಿದೆ. |
02:49 | ಇದು ಲ್ಯಾಗ್ರೇಂಜ್ ಅಪವರ್ತನಗಳನ್ನು ಕೊಡುತ್ತದೆ. |
02:53 | 'Aeq' 'beq' 'c' 'x zero' 'rtolf 'gam' 'maxiter' 'outfun' 'A' 'b' 'lb' ಮತ್ತು 'ub' – ಇವು ಇನ್ಪುಟ್ ಆರ್ಗ್ಯುಮೆಂಟ್ ಗಳು. |
03:09 | 'Aeq' : ಇದು ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್ ನಲ್ಲಿರುವ ಮ್ಯಾಟ್ರಿಕ್ಸ್ ಆಗಿದೆ. |
03:12 | 'beq' : ಇದು ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಬಲಭಾಗವಾಗಿದೆ. |
03:17 | 'c' : ಇದು 'x' ದ 'ಲೀನಿಯರ್ ಒಬ್ಜೆಕ್ಟಿವ್ ಫಂಕ್ಷನ್' ನ ಕೋಎಫಿಶಿಯಂಟ್ ಆಗಿದೆ. |
03:21 | 'x' zero : ಇದು 'ಇನಿಶಿಯಲ್ ಗೆಸ್' ಆಗಿದೆ. |
03:25 | rtolf : ಇದು 'f' of 'x' is equals to 'c' transpose multiplied by 'x' ನ ಮೇಲಿನ ರಿಲೇಟಿವ್ ಟಾಲರೆನ್ಸ್ ಆಗಿದೆ. |
03:34 | 'gam' : ಇದು ಸ್ಕೇಲಿಂಗ್ ಫ್ಯಾಕ್ಟರ್ ಆಗಿದೆ. |
03:36 | 'maxiter' : ಇದು ಗರಿಷ್ಟ ಇಟರೇಷನ್ ಗಳ ಸಂಖ್ಯೆಯಾಗಿದೆ, ಇದಾದ ಮೇಲೆ ಔಟ್ಪುಟ್ ದೊರೆಯುತ್ತದೆ. |
03:43 | 'outfun' : ಇದು ಹೆಚ್ಚುವರಿ ಯೂಸರ್-ಡಿಫೈನ್ಡ್ ಔಟ್ಪುಟ್ ಫಂಕ್ಷನ್ ಆಗಿದೆ. |
03:47 | 'A' : ಇದು ಲೀನಿಯರ್ ಇನಿಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಮ್ಯಾಟ್ರಿಕ್ಸ್ ಆಗಿದೆ. |
03:51 | 'b' : ಇದು ಲೀನಿಯರ್ ಇನಿಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಬಲ ಭಾಗವಾಗಿದೆ. |
03:55 | 'lb' : ಇದು 'x' ನ 'ಲೋಯರ್ ಬೌಂಡ್' ಆಗಿದೆ. |
03:58 | 'ub' ಇದು 'x' ನ 'ಅಪ್ಪರ್ ಬೌಂಡ್' ಆಗಿದೆ. |
04:02 | ಈಗ ನಾವು, ಸೈಲ್ಯಾಬ್ ನಲ್ಲಿ karmarkar ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯ ಉತ್ತರವನ್ನು ಕಂಡುಹಿಡಿಬಹುದು. |
04:07 | 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ, ಹೀಗೆ ಟೈಪ್ ಮಾಡಿ: |
04:11 | 'A' is equals to open square bracket, two <space> one <space> one <semicolon> one <space> two <space> three <semicolon> two <space> two <space> one, close the square bracket |
04:26 | Enter ಅನ್ನು ಒತ್ತಿ. |
04:28 | ಅದೇ ರೀತಿಯಲ್ಲೇ ಹೀಗೆ ಟೈಪ್ ಮಾಡಿ: small 'b' equals to open square bracket, two <semicolon> five <semicolon> six, close the square bracket. |
04:38 | ಮತ್ತು Enter ಅನ್ನು ಒತ್ತಿ. |
04:41 | ಹೀಗೆ ಟೈಪ್ ಮಾಡಿ: 'c' equals to open square bracket, minus three <semicolon> minus one <semicolon> minus three, close the square bracket. |
04:53 | ಮತ್ತು Enter ಅನ್ನು ಒತ್ತಿ. |
04:55 | ಹೀಗೆ ಟೈಪ್ ಮಾಡಿ: 'lb' equals to open square bracket, zero <semicolon> zero <semicolon> zero, close the square bracket. |
05:05 | ಮತ್ತು Enter ಅನ್ನು ಒತ್ತಿ. |
05:07 | ಈಗ clc ಕಮಾಂಡ್ ಅನ್ನು ಬಳಸಿ ಪರದೆಯನ್ನು ಖಾಲಿ ಮಾಡಿ. |
05:12 | ಹೀಗೆ ಟೈಪ್ ಮಾಡಿ: open square bracket, 'x' opt <comma> 'f' opt <comma> 'exitflag' <comma> iter, close the square bracket equals to karmarkar open parenthesis, open square bracket, close the square bracket <comma> open square bracket, close the square bracket <comma> 'c' <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> capital 'A' <comma> 'small b' <comma> 'lb', close the round bracket. |
06:09 | ಮತ್ತು Enter ಅನ್ನು ಒತ್ತಿ. |
06:11 | ಡಿಸ್ಪ್ಲೇ ಯನ್ನು ಮುಂದುವರಿಸಲು Enter ಅನ್ನು ಒತ್ತಿ. |
06:14 | ಇದು ಪರದೆಯ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ತೋರಿಸುತ್ತದೆ. |
06:18 | ಇಲ್ಲಿ xopt ಇದು ಸಮಸ್ಯೆಯ ' ಆಪ್ಟಿಮಮ್ ಸೊಲ್ಯುಷನ್' ಆಗಿದೆ. |
06:23 | fopt ಇದು ಆಪ್ಟಿಮಮ್ ಸೊಲ್ಯುಷನ್ x is equal to xopt ಆಗಿದ್ದಾಗ ಕಂಡುಹಿಡಿದ 'ಒಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ. |
06:32 | ಮತ್ತು ಆಪ್ಟಿಮಮ್ ಸೊಲ್ಯುಷನ್xopt ಅನ್ನು ತಲುಪಲು ಬೇಕಾದ ಇಟರೇಷನ್ ಗಳ ಸಂಖ್ಯೆ 70 ಆಗಿದೆ. |
06:39 | ದಯವಿಟ್ಟು ಗಮನಿಸಿ: ಫಂಕ್ಷನ್ ಅನ್ನು ಕಾಲ್ ಮಾಡುವಾಗ, |
06:46 | ಮೇಲೆ ಪಟ್ಟಿಮಾಡಿದ ಸರಣಿಯಲ್ಲಿಯೇ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಬರೆಯುವುದು ಅತ್ಯವಶ್ಯಕವಾಗಿದೆ. |
06:51 | ಈ ಟ್ಯುಟೋರಿಯಲ್ ನಲ್ಲಿ ನಾವು: |
06:53 | 'ಆಪ್ಟಿಮೈಜೇಷನ್' ಎಂದರೇನು? |
06:55 | ಲೀನಿಯರ್ ಸಮಸ್ಯೆಗಳ ಉತ್ತರವನ್ನು ಕಂಡುಹಿಡಿಯಲು ಆಪ್ಟಿಮೈಜೇಷನ್ ನಲ್ಲಿ ಸೈಲ್ಯಾಬ್ ಫಂಕ್ಷನ್ ಆದ karmarkar ಅನ್ನು ಬಳಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ. |
07:01 | ಸೈಲ್ಯಾಬ್ ತಂಡವನ್ನು ಸಂಪರ್ಕಿಸಲು , contact@scilab.in ಗೆ ಬರೆಯಿರಿ. |
07:08 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
07:10 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
07:14 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:18 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
07:20 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
07:23 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:27 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
conatct@spoken-tutorial.org. |
07:34 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
07:37 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:44 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
http://spoken-tutorial.org/NMEICT-Intro |
07:53 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
07:57 | ಧನ್ಯವಾದಗಳು. |