Difference between revisions of "Scilab/C2/Matrix-Operations/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 95: | Line 95: | ||
|- | |- | ||
| 04:06 | | 04:06 | ||
− | | | ಈಗ ' | + | | | ಈಗ 'ಸ್ಕ್ವೇರ್ ಮ್ಯಾಟ್ರಿಕ್ಸ್' ನ 'ಡಿಟರ್ಮಿನೆಂಟ್' ಅನ್ನು '''det''' ಕಮಾಂಡ್ ಉಪಯೋಗಿಸಿ ಹೇಗೆ ಕಂಡುಹಿಡಿಯುವುದು ಎಂದು ನೋಡೋಣ. |
|- | |- | ||
| 04:13 | | 04:13 |
Revision as of 20:00, 7 September 2017
Time | Narration |
00:02 | Matrix Operations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು, |
00:10 | * ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳನ್ನು ಎಕ್ಸೆಸ್ ಮಾಡಲು, |
00:13 | * ಮ್ಯಾಟ್ರಿಕ್ಸ್ ನ ಡಿಟರ್ಮಿನೆಂಟ್, ಇನ್ವರ್ಸ್ ಮತ್ತು ಐಗನ್ ವ್ಯಾಲ್ಯೂ ಗಳನ್ನು ಕಂಡುಹಿಡಿಯಲು, |
00:18 | * ವಿಶೇಷ ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡಲು, |
00:22 | * ಎಲಿಮೆಂಟರಿ ರೋ ಆಪರೇಷನ್ ಗಳನ್ನು ಮಾಡಲು, |
00:25 | * 'ಲಿನಿಯರ್ ಇಕ್ವೇಷನ್' ಗಳ ಉತ್ತರ ಕಂಡುಹಿಡಿಯಲು ಸಮರ್ಥರಾಗಿರುತ್ತೀರಿ. |
00:28 | ಈ ಟ್ಯುಟೋರಿಯಲ್ ಗೆ ಮುಂಚಿತವಾಗಿ |
00:30 | ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು ಮತ್ತು |
00:34 | ನೀವು ಹಿಂದಿನ ಟ್ಯುಟೋರಿಯಲ್ ಗಳಾದ Getting started with Scilab ಮತ್ತು Vector Operations ಟ್ಯುಟೋರಿಯಲ್ ಗಳನ್ನು ಕಲಿತಿರಬೇಕು. |
00:42 | ನಾನು ವಿವರಣೆಗಾಗಿ Windows 7 ಆಪರೇಟಿಂಗ್ ಸಿಸ್ಟಮ್ ಮತ್ತು Scilab 5.2.2 ಗಳನ್ನು ಉಪಯೋಗಿಸುತ್ತೇನೆ. |
00:50 | ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ Scilab ಐಕಾನ್ ಅನ್ನು ಡಬಲ್ ಕ್ಲಿಕ್ ಮಾಡುವುದರ ಮೂಲಕ ಸೈಲ್ಯಾಬ್ ಅನ್ನು ತೆರೆಯಿರಿ. |
00:59 | ಆಗಾಗ ವಿಡಿಯೋವನ್ನು ನಿಲ್ಲಿಸಿ ಸೈಲ್ಯಾಬ್ ನಲ್ಲಿ ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡುವದನ್ನು ನಾನು ಸಲಹೆ ಮಾಡುತ್ತೇನೆ. |
01:08 | Vector Operations ಸ್ಪೋಕನ್ ಟ್ಯುಟೋರಿಯಲ್ ಅನ್ನು ನೆನಪಿಸಿಕೊಳ್ಳಿ, |
01:12 | ಮ್ಯಾಟ್ರಿಕ್ಸ್ E ಯನ್ನು E is equal to open square bracket 5 space 19 space 15 semicolon 8 space 22 space 36 close the square bracket ಎಂದು ಡಿಫೈನ್ ಮಾಡಿ, Enter ಅನ್ನು ಒತ್ತಿ. |
01:37 | ಈಗ ಮ್ಯಾಟ್ರಿಕ್ಸ್ ನ ಪ್ರತಿ ಎಲಿಮೆಂಟ್ ಅನ್ನು ಹೇಗೆ ಬೇರೆ ಬೇರೆಯಾಗಿ ಎಕ್ಸೆಸ್ ಮಾಡುವುದು ಎಂದು ನೋಡೋಣ. |
01:42 | ಮೊದಲನೇ ರೋ ಮತ್ತು ಎರಡನೆ ಕಾಲಮ್ ನ ಎಲಿಮೆಂಟ್ ಅನ್ನು ಎಕ್ಸೆಸ್ ಮಾಡಲು, E into bracket 1,2 ಎಂದು ಟೈಪ್ ಮಾಡಿ enter ಅನ್ನು ಒತ್ತಿ. |
01:56 | ಸೈಲ್ಯಾಬ್ ನಲ್ಲಿ ಪೂರ್ಣ ರೋ ಅಥವಾ ಪೂರ್ಣ ಕಾಲಮ್ ಅನ್ನು ಹೊರತೆಗೆಯುವುದು ಸುಲಭ. |
02:03 | ಉದಾಹರಣೆಗೆ , E ಯ ಮೊದಲನೆಯ ರೋ ವನ್ನು ಈ ಕಮಾಂಡ್ ಅನ್ನು ಉಪಯೋಗಿಸಿ ಪಡೆದುಕೊಳ್ಳಬಹುದು: E1 = E into bracket 1 comma colon ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತ್ತಿ. |
02:23 | ಈ ಕಮಾಂಡ್ ಮೊದಲನೆಯ ರೋ ನ ಎಲ್ಲಾ ಎಲಿಮೆಂಟ್ ಗಳನ್ನು ಅವು ರೋ ನಲ್ಲಿರುವ ಕ್ರಮದಲ್ಲಿಯೇ ಕೊಡುತ್ತದೆ. |
02:30 | Colon, ಒಂದನ್ನೇ ಉಪಯೋಗಿಸಿದಾಗ, ಅದು ಬ್ರ್ಯಾಕೆಟ್ ನಲ್ಲಿ ಮೊದಲು ಬಂದಿದೆಯೋ ಅಥವಾ ಎರಡನೆ ಸ್ಥಾನದಲ್ಲಿದೆಯೋ ಎನ್ನುವುದರ ಆಧಾರದ ಮೇಲೆ ಕ್ರಮವಾಗಿ, ರೋ ಅಥವಾ ಕಾಲಮ್ ನ ಎಲ್ಲ ಎಲಿಮೆಂಟ್ ಗಳನ್ನು ಸೂಚಿಸುತ್ತದೆ. |
02:44 | ಮತ್ತು ಕೋಲನ್(“:”) ಅನ್ನು ಉಪಯೋಗಿಸಿ, ಮ್ಯಾಟ್ರಿಕ್ಸ್ ನ ಯಾವುದೇ ಸಬ್ ಸೆಟ್ ಅನ್ನು ಕೂಡ ಪಡೆಯಬಹುದು. |
02:49 | ಉದಾಹರಣೆಗೆ, ಮ್ಯಾಟ್ರಿಕ್ಸ್ E ಯ ಎರಡನೇ ಕಾಲಮ್ ನಿಂದ ಆರಂಭಿಸಿ ಮೂರನೇ ಕಾಲಮ್ ವರೆಗಿನ ಎಲಿಮೆಂಟ್ ಗಳನ್ನು ಪಡೆಯಲು ಈ ಕಮಾಂಡ್ ಅನ್ನು ಉಪಯೋಗಿಸಬಹುದು: |
03:00 | E2 = E of colon comma 2 colon 3 close the bracket, Enter ಅನ್ನು ಒತ್ತಿ. |
03:18 | ಮೇಲಿನದರಲ್ಲಿ, ಬ್ರ್ಯಾಕೆಟ್ ನಲ್ಲಿರುವ ಎರಡನೆಯ ಎಂಟ್ರಿಯು ಅಂದರೆ, "2 colon 3" ಇದು 2 ನೇ ಕಾಲಮ್ ನಿಂದ 3 ನೇ ಕಾಲಮ್ ವರೆಗಿನ ಎಲಿಮೆಂಟ್ ಗಳನ್ನು ಸೂಚಿಸುತ್ತವೆ. |
03:28 | ಮ್ಯಾಟ್ರಿಕ್ಸ್ ನ ಗಾತ್ರ ಗೊತ್ತಿಲ್ಲದಿದ್ದರೆ, , $ (ಡಾಲರ್ ) ಚಿಹ್ನೆಯನ್ನು ಉಪಯೋಗಿಸಿ, ಮ್ಯಾಟ್ರಿಕ್ಸ್ ನ ಕೊನೆಯ ರೋ ಅಥವಾ ಕಾಲಮ್ ಅನ್ನು ತೆಗೆದುಕೊಳ್ಳಬಹುದು. |
03:38 | ಉದಾಹರಣೆಗೆ, ಮ್ಯಾಟ್ರಿಕ್ಸ್ E ಯ ಕೊನೆಯ ಕಾಲಮ್ ನ ಎಲ್ಲಾ ರೋ ಗಳನ್ನು ತೆಗೆದು ಕೊಳ್ಳಲು ನಾವು, |
03:46 | Elast col= E into brackets colon comma dollar sign close the bracket ,Enter ಅನ್ನು ಒತ್ತಬೇಕು. |
04:06 | ಈಗ 'ಸ್ಕ್ವೇರ್ ಮ್ಯಾಟ್ರಿಕ್ಸ್' ನ 'ಡಿಟರ್ಮಿನೆಂಟ್' ಅನ್ನು det ಕಮಾಂಡ್ ಉಪಯೋಗಿಸಿ ಹೇಗೆ ಕಂಡುಹಿಡಿಯುವುದು ಎಂದು ನೋಡೋಣ. |
04:13 | ನಾವು, Vector Operations ಸ್ಪೋಕನ್ ಟ್ಯುಟೋರಿಯಲ್ ನಲ್ಲಿ A ಯನ್ನು ಡಿಫೈನ್ ಮಾಡಿದ್ದನ್ನು ನೆನಪಿಸಿಕೊಳ್ಳಿ, |
04:19 | A = open square bracket 1 space 2 space minus 1 semicolon -2 space - 6 space 4 semicolon -1 space -3 space 3 close the square bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
04:50 | ಈಗ det of A ಕಮಾಂಡ್ ಅನ್ನು ಉಪಯೋಗಿಸಿ A ಯ ಡಿಟರ್ಮಿನೆಂಟ್ ಅನ್ನು ಕಂಡುಹಿಡಿಯೋಣ, Enter ಅನ್ನು ಒತ್ತಿ. |
05:00 | ಮ್ಯಾಟ್ರಿಕ್ಸ್ ನ ಇನ್ವರ್ಸ್ ಮತ್ತು ಐಗನ್ ವ್ಯಾಲ್ಯೂ ಗಳನ್ನು ಕಂಡುಹಿಡಿಯಲು ಕ್ರಮವಾಗಿ inv ಮತ್ತು spec ಕಮಾಂಡ್ ಗಳನ್ನು ಉಪಯೋಗಿಸಬಹುದು. |
05:09 | ಉದಾಹರಣೆಗೆ, inv of A ಇದು A ಯ ಇನ್ವರ್ಸ್ ಅನ್ನೂ ಮತ್ತು spec of A ಯು ಮ್ಯಾಟ್ರಿಕ್ಸ್ A ಯ 'ಐಗನ್ ವ್ಯಾಲ್ಯೂ' ವನ್ನು ಕೊಡುತ್ತದೆ. |
05:29 | ಈ ಕಮಾಂಡ್ ಅನ್ನು ಉಪಯೋಗಿಸಿ 'ಐಗನ್ ವೆಕ್ಟರ್' ಅನ್ನು ಹೇಗೆ ಪಡೆಯಬಹುದು ಎಂದು ನೋಡಲು help spec ಅನ್ನು ಉಪಯೋಗಿಸಿ. |
05:35 | ಸ್ಕ್ವೇರ್ ಮ್ಯಾಟ್ರಿಕ್ಸ್ A ಯ Square ಅಥವಾ cube ಅನ್ನು ಕ್ರಮವಾಗಿ A square ಅಥವಾ A cube ಎಂದು ಟೈಪ್ ಮಾಡಿ ಪಡೆಯಬಹುದು. |
05:52 | ಸಾಮಾನ್ಯ ಅಂಕಗಣಿತೀಯ ಕ್ರಿಯೆಗಳಂತೆ, ಕ್ಯಾರೆಟ್ ಚಿಹ್ನೆಯನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಗಳಿಗೆ ಘಾತಗಳನ್ನು ಕೊಡಬಹುದು. ಕೀ ಬೋರ್ಡ್ ನಲ್ಲಿ ಅದನ್ನು shift+6 ಒತ್ತಿ ಪಡೆಯಬಹುದು. |
06:05 | ದಯವಿಟ್ಟು ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ವಿಡಿಯೋದಲ್ಲಿ ಕೊಟ್ಟಿರುವ ಮೊದಲನೆಯ ಅಭ್ಯಾಸವನ್ನು ಪ್ರಯತ್ನಿಸಿ. |
06:17 | ಸೈಲ್ಯಾಬ್ ನಲ್ಲಿ ಕೆಲವು ವಿಶೇಷ ಮ್ಯಾಟ್ರಿಕ್ಸ್ ಗಳನ್ನು ಕೂಡ ರಚಿಸಬಹುದು. |
06:24 | ಉದಾಹರಣೆಗೆ, 3 ರೋ ಮತ್ತು 4 ಕಾಲಮ್ ಗಳಲ್ಲಿ ಸೊನ್ನೆಯನ್ನು ಹೊಂದಿರುವ ಮ್ಯಾಟ್ರಿಕ್ಸ್ ಅನ್ನು zeros ಕಮಾಂಡ್ ಅನ್ನು ಉಪಯೋಗಿಸಿ ರಚಿಸಬಹುದು. |
06:36 | zeros into bracket 3 comma 4 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
06:47 | ಎಲ್ಲಾ ಎಲಿಮೆಂಟ್ ಗಳೂ ಒಂದು ಎಂದಿರುವ ಮ್ಯಾಟ್ರಿಕ್ಸ್ ಅನ್ನು ones ಕಮಾಂಡ್ ಅನ್ನು ಉಪಯೋಗಿಸಿ ಈ ರೀತಿ ರಚಿಸಬಹುದು: |
06:53 | ones into bracket 2 comma 4 ಇದು ಎಲ್ಲಾ ಎಲಿಮೆಂಟ್ ಗಳು ಒಂದು ಆಗಿರುವ ಮ್ಯಾಟ್ರಿಕ್ಸ್ ಅನ್ನು ಕೊಡುತ್ತದೆ. |
07:01 | eye ಕಮಾಂಡ್ ಅನ್ನು ಉಪಯೋಗಿಸಿ 'ಐಡೆಂಟಿಟಿ ಮ್ಯಾಟ್ರಿಕ್ಸ್' ಅನ್ನು ರಚನೆ ಮಾಡುವುದು ತುಂಬಾ ಸುಲಭ. |
07:07 | ' e y e' of 4 comma 4 ಇದು 4 by 4 ಐಡೆಂಟಿಟಿ ಮ್ಯಾಟ್ರಿಕ್ಸ್ ಅನ್ನು ಕೊಡುತ್ತದೆ. |
07:16 | ಬಳಕೆದಾರನಿಗೆ, ಕೆಲವೊಮ್ಮೆ ಸ್ಯುಡೋ ರಾಂಡಮ್ ಸಂಖ್ಯೆಯನ್ನು ಹೊಂದಿರುವ ಮ್ಯಾಟ್ರಿಕ್ಸ್ ಬೇಕಾಗಬಹುದು.ಇದನ್ನು rand ಕಮಾಂಡ್ ಅನ್ನು ಬಳಸಿ ಪಡೆಯಬಹುದು. |
07:25 | p=rand into bracket 2, 3 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
07:39 | ಲಿನಿಯರ್ ಸಿಸ್ಟಮ್ ನಲ್ಲಿ, ಮುಖ್ಯವಾದ ಆಪರೇಷನ್ ಗಳಲ್ಲಿ ಎಲಿಮೆಂಟರಿ ರೋ ಮತ್ತು ಕಾಲಮ್ ಆಪರೇಷನ್ ಕೂಡ ಒಂದು. |
07:55 | ಈ ಆಪರೇಷನ್ ಗಳಲ್ಲಿ, ಮ್ಯಾಟ್ರಿಕ್ಸ್ ನ ಮೇಲೆ ರೋ ಆಪರೇಷನ್ ಅನ್ನು ಎಕ್ಸಿಕ್ಯೂಟ್ ಮಾಡುವುದರ ಮೂಲಕ ನಾನ್ ಝೀರೋ ಸಂಖ್ಯೆಯ ಕೆಳಗೆ ಇರುವ ಎಂಟ್ರಿಯನ್ನು ಸೊನ್ನೆ ಬರುವಂತೆ ಮಾಡುತ್ತೇವೆ. ಸೈಲ್ಯಾಬ್ ನಲ್ಲಿ ಇದನ್ನು ಸುಲಭವಾಗಿ ಮಾಡಬಹುದು. |
08:07 | Vector Operations, ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನಾವು ಮ್ಯಾಟಿಕ್ಸ್ P ಯನ್ನು ಈ ರೀತಿಯಾಗಿ ಡಿಫೈನ್ ಮಾಡಿದ್ದನ್ನು ನೆನಪಿಸಿಕೊಳ್ಳಿ: |
08:17 | P = open square bracket 1 space 2 space 3 semicolon 4 space 11 space 6 close the square bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
08:33 | ಈಗ ಉದಾಹರಣೆಯನ್ನು ತೆಗೆದುಕೊಳ್ಳಿ, ಇದರಲ್ಲಿ ಎರಡನೆಯ ರೋನ ಮೊದಲನೆಯ ಕಾಲಮ್ ನ ಎಲಿಮೆಂಟ್ ಅನ್ನು ಎಲಿಮೆಂಟರಿ ರೋ ಮತ್ತು ಕಾಲಮ್ ಆಪರೇಷನ್ ಅನ್ನು ಬಳಸಿ ಸೊನ್ನೆಗೆ ಪರಿವರ್ತಿಸೋಣ. |
08:44 | ಮೊದಲ ರೋ ವನ್ನು 4 ರಿಂದ ಗುಣಿಸಿ ಮತ್ತು ಅದನ್ನು ಎರಡನೆಯ ರೋ ದಿಂದ ಕಳೆಯುವುದರ ಮೂಲಕ ಇದನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಅದನ್ನು ಈ ಕಮಾಂಡ್ ನ ಮೂಲಕ ಮಾಡಬಹುದು: |
08:56 | P into bracket 2 comma colon is equal to P into bracket 2 comma colon minus 4 multiplied by P into bracket 1 comma colon ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
09:28 | ಇದನ್ನು ಇನ್ನು ದೊಡ್ಡ ಸಿಸ್ಟಮ್ ಗಳಿಗೂ ವಿಸ್ತರಿಸಬಹುದು ಮತ್ತು ಇನ್ನೂ ಬೇರೆ ರೀತಿಯ ಎಲಿಮೆಂಟರಿ ಆಪರೇಷನ್ ಗಳಿಗೂ ಕೂಡ ವಿಸ್ತರಿಸಬಹುದು. |
09:35 | ಮ್ಯಾಟ್ರಿಕ್ಸ್ ಗಳಿಗೆ ರೋ ಮತ್ತು ಕಾಲಮ್ ಗಳನ್ನು ಸುಲಭವಾಗಿ ಸೇರಿಸಬಹುದು. |
09:39 | ಉದಾಹರಣೆಗೆ, P ಗೆ [5 5 -2] ಎಲಿಮೆಂಟ್ ಗಳನ್ನು ಹೊಂದಿರುವ ರೋ ವನ್ನು ಸೇರಿಸಲು ಈ ಕಮಾಂಡ್ ಅನ್ನು ಉಪಯೋಗಿಸಬಹುದು: |
09:48 | T = open square bracket P semicolon, open another square bracket write down the elements 5 5 -2 close both the square brackets ಮತ್ತು Enter ಅನ್ನು ಒತ್ತಿ. |
10:14 | P ಯ ನಂತರ ಇರುವ ಸೆಮಿಕೋಲನ್ ಅದರ ನಂತರ ಇರುವ ಎಲ್ಲವೂ ಮುಂದಿನ ರೋ ನಲ್ಲಿ ಬರಬೇಕು ಎನ್ನುವುದನ್ನು ಸೂಚಿಸುತ್ತದೆ. |
10:20 | ಇದು ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಿದ ರೀತಿಯಲ್ಲೇ ಇರುತ್ತದೆ. |
10:24 | ಅಭ್ಯಾಸಕ್ಕಾಗಿ ವಿಡಿಯೋ ವನ್ನು ಇಲ್ಲಿಯೇ pause ಮಾಡಿ ಮತ್ತು ಈಗ ತಾನೇ ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ನಲ್ಲಿ ಹೊಸ ರೋ ನ ಸುತ್ತ ಬ್ರ್ಯಾಕೆಟ್ ಗಳು ಅವಶ್ಯಕವೇ ಎಂದು ಪರೀಕ್ಷಿಸಿ. |
10:34 | ಸಮೀಕರಣಗಳಉತ್ತರ ಕಂಡುಹಿಡಿಯುವಾಗ ಮ್ಯಾಟ್ರಿಕ್ಸ್ ನೊಟೇಷನ್ ಗಳು ಬಳಸಲ್ಪಡುತ್ತವೆ. |
10:40 | ಈಗ ಕೆಳಗಿನ ಲಿನಿಯರ್ ಇಕ್ವೇಷನ್ ಗಳ ಉತ್ತರ ಕಂಡುಹಿಡಿಯೋಣ: |
10:44 | x1 + 2 x2 − x3 = 1 |
10:48 | −2 x1 − 6 x2 + 4 x3 = −2 |
10:54 | ಮತ್ತು − x1 − 3 x2 + 3 x3 = 1 |
11:00 | ಮೇಲಿನ ಸಮೀಕರಣಗಳನ್ನು Ax = b ಫಾರ್ಮ್ ನಲ್ಲಿ ಬರೆಯಬಹುದು. |
11:05 | ಪರಿಹಾರವು inverse of A times b ರೀತಿಯಲ್ಲಿ ಇರುತ್ತದೆ. |
11:11 | ಈಗ ಈ ಸಮೀಕರಣಗಳ ಉತ್ತರ ಕಂಡುಹಿಡಿಯೋಣ. |
11:15 | A ಯನ್ನು A = open square bracket 1 space 2 space -1 semicolon -2 space -6 space 4 semicolon -1 space -3 space 3 close the square bracket ಎಂದು ಡಿಫೈನ್ ಮಾಡಿ , Enter ಅನ್ನು ಒತ್ತಿ. |
11:46 | B ಯನ್ನು b is equal to square bracket 1 semicolon -2 semicolon 1 close the square bracket ಎಂದು ಡಿಫೈನ್ ಮಾಡಿ , Enter ಅನ್ನು ಒತ್ತಿ. |
12:04 | ಉತ್ತರವಾದ , x, ಅನ್ನು x = inv of A multiplied by b ಯನ್ನು ಬಳಸಿ ಪಡೆಯಬಹುದು. |
12:19 | inv ಕಮಾಂಡ್ ನಲ್ಲಿರುವುದು ಚಿಕ್ಕ ಅಕ್ಷರ 'i' ಎಂಬುದನ್ನು ಗಮನಿಸಿ. |
12:26 | ಸೈಲ್ಯಾಬ್ ನಲ್ಲಿ ಇದೇ ಫಲಿತಾಂಶನ್ನು backslash operation ಬಳಸಿ ಕೂಡ ಪಡೆಯಬಹುದು. |
12:33 | ಈಗ ಅದನ್ನು ಸೈಲ್ಯಾಬ್ ನಲ್ಲಿ ಮಾಡಲು : x is equal to A backslash b ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
12:44 | ಇದು ಅದೇ ಫಲಿತಾಂಶವನ್ನು ಕೊಡುತ್ತದೆ . ಸೈಲ್ಯಾಬ್ ನಲ್ಲಿ ಎರಡರ ಉಪಯೋಗ ಮತ್ತು ತೊಂದರೆಗಳನ್ನು ನೋಡಲು help backslash ಮತ್ತು help inv ಎಂದು ಟೈಪ್ ಮಾಡಿ. |
12:55 | ಉತ್ತರವು ಸರಿಯಾಗಿದೆಯೇ ಎಂದು ನೋಡಲು Ax-b ಯನ್ನು ಕಂಡುಹಿಡಿಯಬಹುದು. |
13:05 | A multiplied by x minus b. |
13:10 | ಇದು ಮೊದಲೇ ಬಂದ ಉತ್ತರವನ್ನು ಪರಿಶೀಲಿಸುತ್ತದೆ. |
13:14 | ಕೆಲವು ಸಿಸ್ಟಮ್ ಗಳಲ್ಲಿ ಈ ಪರಿಶೀಲನಾ ಅಭ್ಯಾಸವು ಫ್ಲೋಟಿಂಗ್ ಪಾಯಿಂಟ್ ಆಪರೇಷನ್ ನಿಂದಾಗಿ ಸೊನ್ನೆಯನ್ನು ಎಲಿಮೆಂಟ್ ಆಗಿ ಕೊಡದೇ ಇರಬಹುದು. |
13:27 | ಅಂದರೆ ತುಂಬ ಚಿಕ್ಕ ಸಂಖ್ಯೆಯನ್ನು ಅಂದರೆ 10 raised to -16 ಆರ್ಡರ್ ನ ಸಂಖ್ಯೆಯನ್ನು ಪಡೆಯಬಹುದು. |
13:34 | ಟ್ಯುಟೋರಿಯಲ್ ಅನ್ನು pause ಮಾಡಿಕೊಂಡು ವಿಡಿಯೋದಲ್ಲಿ ಕೊಟ್ಟಿರುವ ಎರಡನೇ ಅಭ್ಯಾಸವನ್ನು ಮಾಡಲು ಪ್ರಯತ್ನ ಮಾಡಿ. |
13:49 | ಇಲ್ಲಿಗೆ ನಾವುMatrixOperation ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
13:53 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
13:59 | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. |
14:02 | ಈ ಟ್ಯುಟೋರಿಯಲ್ ನಲ್ಲಿ ನಾವು, |
14:04 | * ಕೋಲನ್ ಆಪರೇಟರ್ ಅನ್ನು ಬಳಸಿ ಮ್ಯಾಟ್ರಿಕ್ಸ್ ಎಲಿಮೆಂಟ್ ಅನ್ನು ಏಕ್ಸೆಸ್ ಮಾಡುವುದು, |
14:07 | * inv ಕಮಾಂಡ್ ಅಥವಾ ಬ್ಯಾಕ್ ಸ್ಲ್ಯಾಶ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ ಇನ್ವರ್ಸ್ ಅನ್ನು ಕಂಡುಹಿಡಿಯುವುದು, |
14:14 | * det ಕಮಾಂಡ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ ಡಿಟರ್ಮಿನೆಂಟ್ ಅನ್ನು ಕಂಡುಹಿಡಿಯುವುದು, |
14:18 | * spec ಕಮಾಂಡ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ 'ಐಗನ್ ವ್ಯಾಲ್ಯೂ' ವನ್ನು ಕಂಡುಹಿಡಿಯುವುದು, |
14:23 | ಎಲ್ಲಾ ಎಲಿಮೆಂಟ್ ಗಳು ಒಂದು ಆಗಿರುವ ಮ್ಯಾಟ್ರಿಕ್ಸ್, ನಲ್ ಮ್ಯಾಟ್ರಿಕ್ಸ್, ಐಡೆಂಟಿಟಿ ಮ್ಯಾಟ್ರಿಕ್ಸ್, ರೇಂಡಮ್ ಎಲಿಮೆಂಟ್ ಮ್ಯಾಟ್ರಿಕ್ಸ್ ಗಳನ್ನು ಕ್ರಮವಾಗಿ ones(), zeros(), eye(), rand() ಫಂಕ್ಷನ್ ಗಳನ್ನು ಬಳಸಿ ಡಿಫೈನ್ ಮಾಡುವುದು, |
14:39 | ಲಿನಿಯರ್ ಇಕ್ವೇಷನ್ ಗಳನ್ನು ಉತ್ತರ ಕಂಡುಹಿಡಿಯುವುದು- ಇವುಗಳ ಕುರಿತು ಕಲಿತಿದ್ದೇವೆ. |
14:42 | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education(FOSSEE) ರಚಿಸಿದ್ದಾರೆ. |
14:51 | FOSSEE ನ ಕುರಿತಾದ ಹೆಚ್ಚಿನ ಮಾಹಿತಿಗಳನ್ನು http://fossee.in ಅಥವಾ http://scilab.in ಜಾಲತಾಣಗಳಲ್ಲಿ ಪಡೆಯಬಹುದು. |
14:58 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
15:05 | ಇದರ ಕುರಿತು ಹೆಚ್ಚಿನ ವಿವರಗಳು spoken-tutorial.org/NMEICT-intro ನಲ್ಲಿ ದೊರೆಯುತ್ತದೆ. |
15:14 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
15:18 | ಧನ್ಯವಾದಗಳು. |