Difference between revisions of "Java/C2/if-else/Kannada"

From Script | Spoken-Tutorial
Jump to: navigation, search
 
Line 292: Line 292:
 
|-
 
|-
 
|  07:05
 
|  07:05
| ಮುಂದಿನ ಸಾಲಿನಲ್ಲಿ , '''if''' ಬ್ರ್ಯಾಕೆಟ್ ನಲ್ಲಿ '''testScore''' ಚಿಕ್ಕದು ಚಿಹ್ನೆ '''35''' then ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ '''System''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ  '''C grade''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
+
| ಮುಂದಿನ ಸಾಲಿನಲ್ಲಿ , '''if''' ಬ್ರ್ಯಾಕೆಟ್ ನಲ್ಲಿ '''testScore''' ಚಿಕ್ಕದು ಚಿಹ್ನೆ '''35'''  ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ '''System''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ  '''C grade''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
 
|-
 
|-
 
|  07:28
 
|  07:28

Latest revision as of 19:27, 10 August 2017

Time Narration
00:02 ಜಾವಾದಲ್ಲಿ If else constructs ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 conditional statements ನ ಕುರಿತು
00:11 conditional statement ಗಳ ವಿಧ ಗಳು ಮತ್ತು
00:13 ಜಾವಾ ಪ್ರೋಗ್ರಾಂ ನಲ್ಲಿ conditional statement ಗಳನ್ನು ಹೇಗೆ ಉಪಯೋಗಿಸುವುದು ಎಂದು ಕಲಿಯುತ್ತೇವೆ.
00:18 ಈ ಟ್ಯುಟೋರಿಯಲ್ ಗಾಗಿ ನಾವು

Ubuntu v 11.10

JDK 1.6 ಮತ್ತು

Eclipse 3.7.0. ಗಳನ್ನು ಉಪಯೋಗಿಸುತ್ತೇವೆ.

00:27 ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು
00:31 ಜಾವಾದಲ್ಲಿ Arithmetic, Relational ಮತ್ತು Logical ಆಪರೇಟರ್ ಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
00:35 ತಿಳಿದಿರದಿದ್ದಲ್ಲಿ ನಮ್ಮ ಈ ವೆಬ್ ಸೈಟ್ ಅನ್ನು ನೋಡಿ. [1]
00:42 Conditional statements- ನೀವು ನಿಮ್ಮ ಕೋಡ್ ನಲ್ಲಿ ಬೇರೆ ಬೇರೆ ನಿರ್ಧಾರಗಳಿಗೆ ಬೇರೆ ಬೇರೆ ಕ್ರಿಯೆಯನ್ನು ಮಾಡಬೇಕಾಗಬಹುದು.
00:48 ಅಂತಹ ಸಂದರ್ಭದಲ್ಲಿ ನೀವು conditional statements ಗಳನ್ನು ಉಪಯೋಗಿಸಬಹುದು.
00:52 ಕಂಡಿಷನಲ್ ಸ್ಟೇಟ್ ಮೆಂಟ್ ಇದು ಪ್ರೋಗ್ರಾಮ್ ನ ಎಕ್ಸಿಕ್ಯೂಶನ್ ನ ಫ್ಲೋ ವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
00:57 ಜಾವಾದಲ್ಲಿ ನಾವು ಈ ಕೆಳಗಿನ ಕಂಡಿಷನಲ್ ಸ್ಟೇಟ್ ಮೆಂಟ್ ಗಳನ್ನು ಹೊಂದಿದ್ದೇವೆ.
01:01 If ಸ್ಟೇಟ್ ಮೆಂಟ್ ,If...Else ಸ್ಟೇಟ್ ಮೆಂಟ್
01:03 If...Else if ಸ್ಟೇಟ್ ಮೆಂಟ್
01:05 Nested If ಸ್ಟೇಟ್ ಮೆಂಟ್ , Switch ಸ್ಟೇಟ್ ಮೆಂಟ್
01:08 ಈ ಟ್ಯುಟೋರಿಯಲ್ ನಲ್ಲಿ ನಾವು If, If...Else ಮತ್ತು If...Else If ಸ್ಟೇಟ್ ಮೆಂಟ್ ಗಳ ಕುರಿತು ವಿವರವಾಗಿ ತಿಳಿಯುತ್ತೇವೆ.
01:15 if statement: if ಸ್ಟೇಟ್ ಮೆಂಟ್ ಅನ್ನು ಒಂದು ಕಂಡಿಷನ್ ನ ಆಧಾರದ ಮೇಲೆ ಒಂದು ಸ್ಟೇಟ್ ಮೆಂಟ್ ಗಳ ಗುಂಪನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ.
01:22 ಇದನ್ನು single conditional statement ಎಂದು ಕರೆಯುತ್ತಾರೆ.
01:26 If ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ :
01:28 if ಸ್ಟೇಟ್ ಮೆಂಟ್ ನಲ್ಲಿ ಕಂಡಿಷನ್ ಟ್ರ್ಯೂ ಆಗಿದ್ದರೆ ಆ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
01:34 ಕಂಡಿಷನ್ ಫಾಲ್ಸ್ ಆಗಿದ್ದರೆ, ಆ ಬ್ಲಾಕ್ ಅನ್ನು ಬಿಟ್ಟು ಮುಂದೆ ಹೋಗುತ್ತದೆ ಮತ್ತು ಆ ಬ್ಲಾಕ್ ಎಕ್ಸಿಕ್ಯೂಟ್ ಆಗುವುದಿಲ್ಲ.
01:40 ಈಗ ನಾವು if ಸ್ಟೇಟ್ ಮೆಂಟ್ ಅನ್ನು ಹೇಗೆ ಉಪಯೋಗಿಸಬಹುದು ಎಂದು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ.
01:45 ಹಾಗಾಗಿ ಈಗ eclipse ಗೆ ಹೋಗೋಣ.
01:48 ನಾವು ಈಗ ಒಬ್ಬ ವ್ಯಕ್ತಿಯು Minor ಎಂದು ತಿಳಿಯಲು ಒಂದು ಪ್ರೋಗ್ರಾಮ್ ಅನ್ನು ಬರೆಯೋಣ.
01:53 ನಾನು ಈಗಾಗಲೆ Person ಎಂಬ ಕ್ಲಾಸ್ ಅನ್ನು ರಚಿಸಿದ್ದೇನೆ.
01:56 ಈಗ main method ನಲ್ಲಿ , int. ಟೈಪ್ ನ ‘age’ ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.
02:02 ಅದಕ್ಕಾಗಿ main method ನಲ್ಲಿ : int ಸ್ಪೇಸ್ age ಸಮ 20 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:14 ಈಗ ನಾವು ಕೆಳಗಿನ ರೀತಿಯಲ್ಲಿ If ಸ್ಟೇಟ್ ಮೆಂಟ್ ಅನ್ನು ಬರೆಯುತ್ತೇವೆ.
02:18 ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ age < 21 ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ,
02:30 ಇಲ್ಲಿ ನಾವು age ಇದು 21 ಕ್ಕಿಂತ ಕಡಿಮೆಯೇ ಎಂದು ಪರೀಕ್ಷಿಸುತ್ತಿದ್ದೇವೆ.
02:34 ಬ್ರ್ಯಾಕೆಟ್ ನ ಒಳಗಿರುವುದೆಲ್ಲವೂ if ಬ್ಲಾಕ್ ನಲ್ಲಿ ಬರುತ್ತದೆ.
02:38 ಹಾಗಾಗಿ ಬ್ರ್ಯಾಕೆಟ್ ನೊಳಗೆ
02:41 System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe person is Minor ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:56 ಇಲ್ಲಿ age ಇದು 21, ಕ್ಕಿಂತ ಚಿಕ್ಕದಾಗಿದ್ದರೆ ಆಗ “The person is minor” ಎಂದು ಡಿಸ್ಪ್ಲೇ ಆಗುತ್ತದೆ.
03:03 ಫೈಲ್ ಅನ್ನು save ಮಾಡಿ ಮತ್ತು run ಮಾಡಿ.
03:08 ನಾವು "The person is minor" ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
03:14 ಈ ಉದಾಹರಣೆಯಲ್ಲಿ ವ್ಯಕ್ತಿಯ ವಯಸ್ಸನ್ನು 20 ಎಂದುಕೊಂಡಿದ್ದೇವೆ ಇದು 21 ಕ್ಕಿಂತ ಚಿಕ್ಕದು.
03:20 ಹಾಗಾಗಿ “The person is minor” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
03:24 ಈಗ ನಾವು if...else ಸ್ಟೇಟ್ ಮೆಂಟ್ ಅನ್ನು ಕಲಿಯೋಣ.
03:27 ಪರ್ಯಾಯ ಹೇಳಿಕೆಗಳನ್ನು ಎಕ್ಸಿಕ್ಯೂಟ್ ಮಾಡಲು If...Else ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುತ್ತೇವೆ.
03:31 ಇವುಗಳು ಒಂದು ಕಂಡಿಷನ್ ಅನ್ನು ಆಧರಿಸಿರುತ್ತವೆ.
03:34 ಈಗ ನಾವು If…Else statement. ನ ಸಿಂಟ್ಯಾಕ್ಸ್ ಅನ್ನು ನೋಡೋಣ.
03:38 ಕಂಡಿಷನ್ true ಆಗಿದ್ದರೆ ಸ್ಟೇಟ್ ಮೆಂಟ್ ಅಥವಾ ಕೋಡ್ ನ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
03:44 ಇಲ್ಲವಾದರೆ ಇನ್ನೊಂದು ಸ್ಟೇಟ್ ಮೆಂಟ್ ಅಥವಾ ಕೋಡ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
03:49 ಈಗ ನಾವು If…else ಸ್ಟೇಟ್ ಮೆಂಟ್ ಅನ್ನು ಪ್ರೋಗ್ರಾಂ ನಲ್ಲಿ ಹೇಗೆ ಉಪಯೋಗಿಸುವುದು ಎಂದು ನೋಡೋಣ.
03:54 ಅದಕ್ಕಾಗಿ eclipse ಗೆ ಹೋಗೋಣ.
03:57 ಈಗ ನಾವು ಒಂದು ವ್ಯಕ್ತಿಯು ಅಪ್ರಾಪ್ತನೇ ಅಥವಾ ವಯಸ್ಕನೇ ಎಂದು ಗುರುತಿಸಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ.
04:03 ಅದಕ್ಕಾಗಿ main method ನಲ್ಲಿ int age ಸಮ 25 ಎಂದು ಟೈಪ್ ಮಾಡಿ.
04:12 ನಂತರ if ಬ್ಯ್ರಾಕೆಟ್ ನಲ್ಲಿ age ದೊಡ್ಡದು ಚಿಹ್ನೆ 21 ಎಂದು ಟೈಪ್ ಮಾಡಿ.
04:19 ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ The person is Major. ಎಂದು ಟೈಪ್ ಮಾಡಿ.
04:28 ನಂತರ ಮುಂದಿನ ಸಾಲಿನಲ್ಲಿ,
04:32 else ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ
04:38 System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The person is Minor ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
04:51 ಇಲ್ಲಿ age ಇದು 21 ಕ್ಕಿಂತ ಚಿಕ್ಕದಾಗಿದ್ದರೆ, “The person is Minor” ಎಂದು ಡಿಸ್ಪ್ಲೇ ಆಗುತ್ತದೆ.
04:58 ಇಲ್ಲವಾದಲ್ಲಿ “The person is Major” ಎಂದು ಡಿಸ್ಪ್ಲೇ ಆಗುತ್ತದೆ.
05:02 ಈಗ ನಾವು ಪ್ರೋಗ್ರಾಮ್ ಅನ್ನು save ಮಾಡಿ run ಮಾಡೋಣ..
05:07 ನಾವು: "The person is Major" ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
05:11 ಇಲ್ಲಿ ವ್ಯಕ್ತಿಯ ವಯಸ್ಸು 25, ಇದು 21 ಕ್ಕಿಂತ ದೊಡ್ಡದು .
05:17 ಹಾಗಾಗಿ ಪ್ರೋಗ್ರಾಂ “The person is Major” ಎಂಬ ಫಲಿತಾಂಶವನ್ನು ಕೊಡುತ್ತದೆ.
05:22 If…Else If ಸ್ಟೇಟ್ ಮೆಂಟ್: If…Else If ಸ್ಟೇಟ್ ಮೆಂಟ್ ಅನ್ನು ಹಲವು ಸ್ಟೇಟ್ ಮೆಂಟ್ ಗಳ ಸೆಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತಾರೆ.
05:29 ಇವುಗಳು ಕೊಟ್ಟಿರುವ ಎರಡು ಕಂಡಿಷನ್ ಅನ್ನು ಆಧರಿಸಿವೆ.
05:33 ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಇನ್ನು ಕಂಡಿಷನ್ ಅನ್ನು ಸೇರಿಸಬಹುದು.
05:38 ಇದನ್ನು branching ಎಂದೂ ಕರೆಯುತ್ತಾರೆ ಅಥವಾ ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ ಎಂದೂ ಕರೆಯುತ್ತಾರೆ.
05:43 ಈಗ If…Else If ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ ಅನ್ನು ನೋಡೋಣ.
05:48 If ಸ್ಟೇಟ್ ಮೆಂಟ್ ಮೊದಲು condition 1 ಅನ್ನು ಪರೀಕ್ಷಿಸುತ್ತದೆ.
05:53 condition 1 ಟ್ರ್ಯೂ ಆಗಿದ್ದರೆ statement-or-block 1 code ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
05:59 ಇಲ್ಲವಾದಲ್ಲಿ, ಅದು condition 2 ಅನ್ನು ಪರೀಕ್ಷಿಸುತ್ತದೆ
06:02 condition 2 ಟ್ರ್ಯೂ ಆಗಿದ್ದರೆ statement-or-block 2 ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
06:09 ಇಲ್ಲವಾದಲ್ಲಿ statement 3 ಅಥವಾ block code 3 ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
06:13 ಇದೇ ರೀತಿಯಲ್ಲಿ ನಾವು If…Else ಬ್ಲಾಕ್ ಗಳಿಂದ ನಾವು ಕೋಡ್ ಅನ್ನು ವಿಸ್ತರಿಸಬಹುದು.
06:17 ಈ ಬ್ಲಾಕ್ ಗಳು ಅನೇಕ ಕಂಡಿಷನ್ ಗಳನ್ನು ಹೊಂದಿರಬಹುದು.
06:20 ಟ್ರ್ಯೂ ಕಂಡಿಷನ್ ಸಿಗುವವರೆಗೂ ಸಂಬಂಧಿತ ಕೋಡ್ ಎಕ್ಸಿಕ್ಯೂಟ್ ಆಗುತ್ತದೆ.,
06:25 ಎಲ್ಲ ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಕೊನೆಯ Else ಭಾಗ ಎಕ್ಸಿಕ್ಯೂಟ್ ಆಗುತ್ತದೆ.
06:30 ಈಗ ನಾವು ಪ್ರೋಗ್ರಾಂ ನಲ್ಲಿ If…Else If statement ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ.
06:35 ಹಾಗಾಗಿ Eclipse ಅನ್ನು ತೆರೆಯಿರಿ.
06:37 ನಾನು ಈಗಾಗಲೇ Student ಎಂಬ ಹೆಸರಿನ ಕ್ಲಾಸ್ ಅನ್ನು ರಚಿಸಿದ್ದೇನೆ.
06:40 ಈಗ ವಿದ್ಯಾರ್ಥಿಯ ಗ್ರೇಡ್ ಅನ್ನು ಕಂಡುಹಿಡಿಯಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ.
06:44 ಇದು ಶೇಕಡಾ ಅಂಕವನ್ನು ಅವಲಂಬಿಸಿರುತ್ತದೆ.
06:47 ಹಾಗಾಗಿ main method ನಲ್ಲಿ int ಸ್ಪೇಸ್ testScore ಸಮ 70 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:58 testScore ಹೆಸರಿನ ವೇರಿಯೇಬಲ್ ಅನ್ನು ಶೇಕಡಾ ಅಂಕವನ್ನು ಪಡೆಯಲು ಉಪಯೋಗಿಸುತ್ತೇವೆ.
07:05 ಮುಂದಿನ ಸಾಲಿನಲ್ಲಿ , if ಬ್ರ್ಯಾಕೆಟ್ ನಲ್ಲಿ testScore ಚಿಕ್ಕದು ಚಿಹ್ನೆ 35 ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ C grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:28 'testScore' 35 ಕ್ಕಿಂತ ಕಡಿಮೆಯಾಗಿದ್ದರೆ ಆಗ ಪ್ರೋಗ್ರಾಮ್ "C Grade" ಎಂದು ಡಿಸ್ಪ್ಲೇ ಮಾಡುತ್ತದೆ.
07:34 ಮುಂದಿನ ಸಾಲಿನಲ್ಲಿ else ಎಂದು ಟೈಪ್ ಮಾಡಿ.
07:37 ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ testScore ದೊಡ್ಡದು ಅಥವಾ ಸಮ 35 AND (&&) testScore ಚಿಕ್ಕದು ಅಥವಾ ಸಮ 60. ಎಂದು ಟೈಪ್ ಮಾಡಿ ಮತ್ತು ಈ ಪೂರ್ಣ ಕಂಡಿಷನ್ ಅನ್ನು ಬ್ರ್ಯಾಕೆಟ್ ನಲ್ಲಿಡಿ. ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ.
08:03 System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ B grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
08:13 ಇಲ್ಲಿ ಪ್ರೋಗ್ರಾಮ್ ಎರಡನೇ ಕಂಡಿಶನ್ ಅನ್ನು Else If ವಿಭಾಗದಲ್ಲಿ ಪರೀಕ್ಷಿಸುತ್ತದೆ.
08:18 'testScore' ಇದು 35 ಮತ್ತು 60 ರ ಮಧ್ಯೆಯಿದ್ದರೆ ಇದು "B Grade" ಎಂದು ಡಿಸ್ಪ್ಲೇ ಮಾಡುತ್ತದೆ.
08:24 ಮುಂದಿನ ಸಾಲಿನಲ್ಲಿ else ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ A grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
08:42 ಅಂತಿಮವಾಗಿ ಎರಡು ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಪ್ರೋಗ್ರಾಂ “A Grade" ಎಂದು ಡಿಸ್ಪ್ಲೇ ಮಾಡುತ್ತದೆ.
08:48 ಈಗ save ಸೇವ್ ಮಾಡಿ ಈ ಕೋಡ್ ಅನ್ನು run ಮಾಡೋಣ.
08:51 ನಾವು A Grade ಎಂದು ಫಲಿತಾಂಶವನ್ನು ಪಡೆಯುತ್ತೇವೆ.
08:55 ಈ ಪ್ರೋಗ್ರಾಂ ನಲ್ಲಿ ವಿದ್ಯಾರ್ಥಿಯ 'testScore' ನ ಬೆಲೆಯು 70 ಆಗಿದೆ.
09:00 ಹಾಗಗಿ ಫಲಿತಾಂಶವು “A Grade” ಎಂದು ಡಿಸ್ಪ್ಲೇ ಆಗುತ್ತದೆ.
09:02 ಈಗ testScore ಅನ್ನು 55 ಎಂದು ಬದಲಿಸೋಣ.
09:07 ಈಗ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ.
09:10 ಈ ಉದಾಹರಣೆಯಲ್ಲಿ ಫಲಿತಾಂಶವು “B Grade”ಎಂದು ಡಿಸ್ಪ್ಲೇ ಆಗುತ್ತದೆ.
09:16 ನಾವು ಕಂಡಿಷನ್ ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಬಹುದು.
09:19 ಈಗ “B grade” ನ ಫಲಿತಾಂಶದ ವಿಭಾಗದ ನಂತರ ಇನ್ನೊಂದು ಕಂಡಿಶನ್ ಅನ್ನು ಸೇರಿಸೋಣ.
09:23 ಹಾಗಾಗಿ ಇಲ್ಲಿ

else, ಎಂದು ಟೈಪ್ ಮಾಡಿ ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ testScore ದೊಡ್ಡದು ಅಥವಾ ಸಮಚಿಹ್ನೆ 60 AND (&&) testScore ಚಿಕ್ಕದು ಅಥವಾ ಸಮಚಿಹ್ನೆ 70. ಎಂದು ಟೈಪ್ ಮಾಡಿ,

09:47 ಕರ್ಲಿ ಬ್ರ್ಯಾಕೆಟ್ ತೆರೆದು Enter ಅನ್ನು ಒತ್ತಿ, System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ O grade ಎಂದುಟೈಪ್ ಮಾಡಿ ಸೆಮಿಕೋಲನ್ ಹಾಕಿ.
10:01 ಇಲ್ಲಿ 'testScore' ನ ಬೆಲೆಯು 60 ಮತ್ತು 70 ರ ನಡುವೆ ಇದ್ದರೆ, ಪ್ರೋಗ್ರಾಮ್ "O Grade" ಎಂದು ಡಿಸ್ಪ್ಲೇ ಮಾಡುತ್ತದೆ.
10:07 ಈಗ ವಿದ್ಯಾರ್ಥಿಯ testScore ಅನ್ನು 70 ಎಂದು ಬದಲಿಸಿ.
10:12 ಈಗ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ.
10:15 ನಾವು ಈ ರೀತಿಯಾದ ಫಲಿತಾಂಶವನ್ನು ಪಡೆಯುತ್ತೇವೆ.
10:17 ಪ್ರೋಗ್ರಾ ಮ್ ಫಲಿತಾಂಶವನ್ನು “O grade”ಎಂದು ಡಿಸ್ಪ್ಲೇ ಮಾಡುತ್ತದೆ.
10:20 ಅದು ಮೊದಲಿನಂತೆ “A grade” ಅನ್ನು ಡಿಸ್ಪ್ಲೇ ಮಾಡುವುದಿಲ್ಲ.
10:23 ಪ್ರೋಗ್ರಾಂ testScore ನ ಬೆಲೆಯು 70 ಕ್ಕಿಂತ ಹೆಚ್ಚಾಗಿದ್ದರೆ “A grade” ಅನ್ನು ಡಿಸ್ಪ್ಲೇ ಮಾಡುತ್ತದೆ.
10:28 conditional structures ಅನ್ನು ಕೋಡಿಂಗ್ ಮಾಡುವಾಗ:
10:30 ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುವಾಗ ಸೆಮಿಕೋಲನ್ ಹಾಕುವುದನ್ನು ಯಾವಗಲೂ ಮರೆಯಬೇಡಿ.
10:35 ಆದರೆ ಕಂಡಿಷನ್ ನ ನಂತರ ಸೆಮಿಕೋಲನ್ ಅನ್ನು ಸೇರಿಸಬೇಡಿ..
10:40 ಕೋಡ್ ಬ್ಲಾಕ್ ಅನ್ನು ಕರ್ಲಿ ಬ್ರ್ಯಾಕೆಟ್ ನಲ್ಲಿ ಯೇ ಇಡಿ.
10:43 ಬ್ಲಾಕ್ ಕೇವಲ ಒಂದೇ ಸ್ಟೇಟ್ ಮೆಂಟ್ ಅನ್ನು ಹೊಂದಿದ್ದರೆ ಕರ್ಲಿ ಬ್ರ್ಯಾಕೆಟ್ ನಿಮ್ಮ ಆಯ್ಕೆಗೆ ಬಿಟ್ಟಿದ್ದು.
10:49 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
10:51 ಈ ಟ್ಯುಟೋರಿಯಲ್ ನಲ್ಲಿ ನಾವು
10:53 * conditional statements ಗಳನ್ನು ವಿವರಿಸಿದ್ದೇವೆ.
10:56 ಕಂಡಿಷನಲ್ ಸ್ಟೇಟ್ ಮೆಂಟ್ ಗಳ ವಿಧಗಳನ್ನು ಪಟ್ಟಿ ಮಾಡಿದ್ದೇವೆ.
10:59 if, if...else ಮತ್ತು if...else if ಸ್ಟೇಟ್ ಮೆಂಟ್ ಗಳನ್ನು ಜಾವಾ ಪ್ರೋಗ್ರಾಂ ನಲ್ಲಿ ಉಪಯೋಗಿಸಿದ್ದೇವೆ.
11:04 ಈಗ if, if...else ಮತ್ತು if...else if ಸ್ಟೇಟ್ ಮೆಂಟ್ ಗಳನ್ನು ಉಪಯೋಗಿಸಿ ಒಂದು ಜಾವಾ ಪ್ರೊಗ್ರಾಂ ಅನ್ನುಬರೆಯುವ ಅಸೈನ್ ಮೆಂಟ್ ಅನ್ನು ತೆಗೆದುಕೊಳ್ಳಿ.
11:12 if ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ ಎರಡು ಬೆಲೆಗಳನ್ನು ಹೋಲಿಕೆ ಮಾಡಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ.
11:17 ಕೊಟ್ಟ ಸಂಖ್ಯೆಯು ಸಮಸಂಖ್ಯೆಯೇ ಅಥವಾ ಬೆಸ ಸಂಖ್ಯೆಯೆ ಎಂದು ಕಂಡು ಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: if...else ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ.
11:23 ಮೂರುಸಂಖ್ಯೆಗಳಲ್ಲಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: if...else if ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ.
11:29 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು
11:32 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.
11:35 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ.
11:38 ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
11:42 ಸ್ಪೋಕನ್ ಟ್ಯುಟೋರಿಯಲ್ ತಂಡವು :
11:44 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
11:47 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗೆ contact ಎಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ.
11:56 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.
12:00 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
12:06 ಇದರ ಕುರಿತು ಹೆಚ್ಚಿನ ವಿವರಗಳು spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro ನಲ್ಲಿ ದೊರೆಯುತ್ತದೆ.
12:15 ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, Vasudeva ahitanal