Difference between revisions of "Git/C2/Overview-and-Installation-of-Git/Kannada"

From Script | Spoken-Tutorial
Jump to: navigation, search
(Created page with "{| border=1 | <center>'''Time'''</center> | <center>'''Narration'''</center> |- | 00:01 | '''Overview and Installation of Git''' ಎಂಬ 'ಸ್ಪೋಕನ್ ಟ್ಯು...")
 
Line 9: Line 9:
 
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
* 'Version Control System' (ವರ್ಷನ್ ಕಂಟ್ರೋಲ್ ಸಿಸ್ಟಂ)
 
* 'Version Control System' (ವರ್ಷನ್ ಕಂಟ್ರೋಲ್ ಸಿಸ್ಟಂ)
* 'Git' (ಗಿಟ್) ಮತ್ತು
+
* 'Git' (ಗಿಟ್)  
* 'Ubuntu Linux' ಹಾಗೂ 'Windows' ಆಪರೇಟಿಂಗ್ ಸಿಸ್ಟಂಗಳ ಮೇಲೆ 'Git' ಅನ್ನು ಇನ್ಸ್ಟಾಲ್ ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
+
* 'Ubuntu Linux' (ಉಬಂಟು ಲಿನಕ್ಸ್) ಹಾಗೂ 'Windows' ಆಪರೇಟಿಂಗ್ ಸಿಸ್ಟಂಗಳ ಮೇಲೆ 'Git' ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿಯುವೆವು.
 
|-
 
|-
 
| 00:17
 
| 00:17
Line 19: Line 19:
 
|-
 
|-
 
|00:28
 
|00:28
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ಇಲ್ಲಿ ಹೇಳಿದ ಯಾವುದಾದರೊಂದು ಆಪರೇಟಿಂಗ್ ಸಿಸ್ಟಂನೊಂದಿಗೆ ನೀವು ಪರಿಚಿತರಿರಬೇಕು.  
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ಇಲ್ಲಿ ಹೇಳಿದ ಯಾವುದಾದರೊಂದು ಆಪರೇಟಿಂಗ್ ಸಿಸ್ಟಂಅನ್ನು ನೀವು ಚೆನ್ನಾಗಿ ತಿಳಿದಿರಬೇಕು.  
 
|-
 
|-
 
| 00:36
 
| 00:36
Line 25: Line 25:
 
|-
 
|-
 
| 00:39
 
| 00:39
| 'ವರ್ಷನ್ ಕಂಟ್ರೋಲ್ ಸಿಸ್ಟಂ', ಒಂದು ಬ್ಯಾಕ್-ಅಪ್ ಸಿಸ್ಟಂ ನಂತೆ ಇರುತ್ತದೆ.  
+
| 'ವರ್ಷನ್ ಕಂಟ್ರೋಲ್ ಸಿಸ್ಟಂ', ಒಂದು ಬ್ಯಾಕ್-ಅಪ್ ಸಿಸ್ಟಂನಂತೆ ಇರುತ್ತದೆ.  
 
|-
 
|-
 
|00:44
 
|00:44
Line 31: Line 31:
 
|-
 
|-
 
| 00:51
 
| 00:51
| ನೀವು ಕಾಲಕಾಲಕ್ಕೆ ಮಾಡಿದ ಕೆಲಸದ ಐತಿಹಾಸಿಕ ದಾಖಲೆಯನ್ನು ಒದಗಿಸುತ್ತದೆ.  
+
| ನೀವು ಕಾಲಕಾಲಕ್ಕೆ ಮಾಡಿದ ಕೆಲಸದ ದಾಖಲೆಯನ್ನು ಒದಗಿಸುತ್ತದೆ.  
 
|-
 
|-
 
| 00:55
 
| 00:55
Line 58: Line 58:
 
|-
 
|-
 
| 01:32
 
| 01:32
| * ಪ್ರೊಜೆಕ್ಟ್ ನ ಪ್ರಗತಿಯ ಜಾಡನ್ನು ಕಂಡುಹಿಡಿಯಲು ಸಹಾಯಮಾಡುತ್ತದೆ.  
+
| * ಪ್ರೊಜೆಕ್ಟ್ ನ ಪ್ರಗತಿಯನ್ನು ಕಂಡುಹಿಡಿಯಲು ಸಹಾಯಮಾಡುತ್ತದೆ.  
 
|-
 
|-
 
| 01:37
 
| 01:37
Line 64: Line 64:
 
|-
 
|-
 
| 01:42
 
| 01:42
| ನಾವು ಹಿಂದಿರುಗಿ ಹೋಗಿ ನಮ್ಮ ಕೆಲಸದ ಹಿಂದಿನ ಆವೃತ್ತಿಗಳನ್ನು ಮರಳಿ ಪಡೆಯಬಹುದು.  
+
| ನಾವು ಹಿಂದಕ್ಕೆ ಹೋಗಿ ನಮ್ಮ ಕೆಲಸದ ಮೊದಲಿನ ಆವೃತ್ತಿಗಳನ್ನು ಮರಳಿ ಪಡೆಯಬಹುದು.  
 
|-
 
|-
 
| 01:47
 
| 01:47
Line 70: Line 70:
 
|-
 
|-
 
| 01:52
 
| 01:52
| 'Git'ನಿಂದ ಕೊಡಲ್ಪಟ್ಟ ಸೂಚನೆಗಳನ್ನು ಬಳಸಿ ಘರ್ಷಣೆಗಳನ್ನು ಸುಲಭವಾಗಿ ಬಗೆಹರಿಸಬಹುದು.  
+
| 'Git' ನಿಂದ ಕೊಡಲ್ಪಟ್ಟ ಸೂಚನೆಗಳನ್ನು ಬಳಸಿ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು.  
 
|-
 
|-
 
|01:58
 
|01:58
|ಒಂದುವೇಳೆ ಡೇಟಾ ನಷ್ಟವಾದರೆ, ಯಾವುದೇ ಒಂದು 'ಕ್ಲೈಂಟ್ ರಿಪಾಸಿಟರೀಸ್' ನಿಂದ (client repositories) ಅದನ್ನು ಮರಳಿ ಪಡೆಯಬಹುದು.  
+
|ಒಂದುವೇಳೆ ಡೇಟಾ ನಷ್ಟವಾದರೆ, ಯಾವುದೇ 'ಕ್ಲೈಂಟ್ ರಿಪಾಸಿಟರಿ' ಗಳಿಂದ (client repositories) ಅದನ್ನು ಮರಳಿ ಪಡೆಯಬಹುದು.  
 
|-
 
|-
 
| 02:05
 
| 02:05
| 'Git' ಅನ್ನು: * ಪ್ರೊಗ್ರಾಮರ್ ಗಳು, ವೆಬ್-ಡೆವಲಪರ್ ಗಳು, ಪ್ರೊಜೆಕ್ಟ್ ಮೆನೇಜರ್ ಗಳು, ಬರಹಗಾರರು ಮತ್ತು ಇನ್ನೂ ಹಲವರು ಬಳಸಬಹುದು.
+
| 'Git' ಅನ್ನು: * ಪ್ರೊಗ್ರಾಂ ಮಾಡುವವರು, ವೆಬ್-ಡೆವಲಪ್ ಮಾಡುವವರು, ಪ್ರೊಜೆಕ್ಟ್ ಮೆನೇಜರ್ ಗಳು, ಬರಹಗಾರರು ಮತ್ತು ಇನ್ನೂ ಹಲವರು ಬಳಸಬಹುದು.
 
|-
 
|-
 
| 02:14
 
| 02:14
|* ಟೆಕ್ಸ್ಟ್ ಫೈಲ್ ಗಳು, ಶೀಟ್ ಗಳು, ಡಿಸೈನ್ ಫೈಲ್ ಗಳು, ಡ್ರಾಯಿಂಗ್ ಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುವವರು ಆವೃತ್ತಿಗಳ ಜಾಡನ್ನು ಕಂಡುಹಿಡಿಯಲು ಬಳಸಬಹುದು.  
+
|* ಟೆಕ್ಸ್ಟ್-ಫೈಲ್ ಗಳು, ಶೀಟ್ ಗಳು, ಡಿಸೈನ್ ಫೈಲ್ ಗಳು, ಡ್ರಾಯಿಂಗ್ ಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುವವರು ಆವೃತ್ತಿಗಳ ಜಾಡನ್ನು ಕಂಡುಹಿಡಿಯಲು ಬಳಸಬಹುದು.  
 
|-
 
|-
 
| 02:22
 
| 02:22
Line 88: Line 88:
 
|-
 
|-
 
|02:31
 
|02:31
|ಗಿಟ್, ವಾಸ್ತವವಾಗಿ ಇಡೀ ಪ್ರೊಜೆಕ್ಟ್ ನ 'ಸ್ನ್ಯಾಪ್ಶಾಟ್'ಅನ್ನು ಸ್ಟೋರ್ ಮಾಡುತ್ತದೆ.  
+
|ಗಿಟ್, ವಾಸ್ತವವಾಗಿ ಇಡೀ ಪ್ರೊಜೆಕ್ಟ್ ನ 'ಸ್ನ್ಯಾಪ್ಶಾಟ್'ಅನ್ನು (snapshot) ಸ್ಟೋರ್ ಮಾಡುತ್ತದೆ.  
 
|-
 
|-
 
| 02:36
 
| 02:36
| 'ಸ್ನ್ಯಾಪ್ಶಾಟ್', ಆ ಕ್ಷಣದಲ್ಲಿ ಎಲ್ಲ ಫೈಲ್ ಗಳ ಛಾಯಾಚಿತ್ರವನ್ನು ತೆಗೆದ ಹಾಗೆ ಇರುತ್ತದೆ.  
+
| 'ಸ್ನ್ಯಾಪ್ಶಾಟ್', ಆ ಕ್ಷಣದಲ್ಲಿ ಎಲ್ಲ ಫೈಲ್ ಗಳ ಛಾಯಾಚಿತ್ರವನ್ನು ತೆಗೆದಹಾಗೆ ಇರುತ್ತದೆ.  
 
|-
 
|-
 
| 02:42
 
| 02:42
Line 127: Line 127:
 
|-
 
|-
 
|03:27'''
 
|03:27'''
| 'Ubuntu Software Center' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನ ಮೇಲೆ ''' 'Linux' Tutorials''' ಅನ್ನು ನೋಡಿ.  
+
| 'Ubuntu Software Center' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ''''Linux' Tutorials''' ವೆಬ್ಸೈಟ್ಅನ್ನು ನೋಡಿ.  
 
|-
 
|-
 
| 03:35
 
| 03:35
| ನನ್ನ ಸಿಸ್ಟಂನ ಮೇಲೆ 'Git' ಅನ್ನು ಈಗಾಗಲೇ ನಾನು ಇನ್ಸ್ಟಾಲ್ ಮಾಡಿದ್ದೇನೆ. ಈಗ, ನಾವು ಇದನ್ನು ಪರೀಕ್ಷಿಸೋಣ.  
+
| ನನ್ನ ಸಿಸ್ಟಂನ ಮೇಲೆ 'Git' ಅನ್ನು ಈಗಾಗಲೇ ನಾನು ಇನ್ಸ್ಟಾಲ್ ಮಾಡಿದ್ದೇನೆ. ಈಗ ನಾವು ಇದನ್ನು ನೋಡೋಣ.  
 
|-
 
|-
 
| 03:42
 
| 03:42
Line 142: Line 142:
 
|-
 
|-
 
| 03:57
 
| 03:57
| ನಂತರ, ನಾವು 'Windows OS' ನ ಮೇಲೆ 'Git'ಅನ್ನುಇನ್ಸ್ಟಾಲ್ ಮಾಡಲು ಕಲಿಯೋಣ.  
+
| ನಂತರ, ನಾವು 'Windows OS' ನ ಮೇಲೆ 'Git'ಅನ್ನು ಇನ್ಸ್ಟಾಲ್ ಮಾಡಲು ಕಲಿಯೋಣ.  
 
|-
 
|-
 
| 04:01
 
| 04:01
| ನಿಮ್ಮ ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು ''' www.git-scm.com' ಗೆ ಹೋಗಿ.
+
| ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆದು (ಓಪನ್ ಮಾಡಿ) ''' www.git-scm.com' ಗೆ ಹೋಗಿ.
 
|-
 
|-
 
| 04:09
 
| 04:09
Line 202: Line 202:
 
|-
 
|-
 
| 05:32
 
| 05:32
| ಪರ್ಯಾಯವಾಗಿ, ನೀವು '''Start ಮೆನ್ಯು >> All programs >> Git''' ಮತ್ತು ಆಮೇಲೆ '''Git Bash''' ನ ಮೇಲೆ ಕ್ಲಿಕ್ ಮಾಡಬಹುದು.
+
| ಪರ್ಯಾಯವಾಗಿ, ನೀವು '''Start''' ಮೆನ್ಯು >> '''All programs''' >> '''Git''' ಮತ್ತು ಆಮೇಲೆ '''Git Bash''' ನ ಮೇಲೆ ಕ್ಲಿಕ್ ಮಾಡಬಹುದು.
 
|-
 
|-
 
| 05:41
 
| 05:41
| ಈಗ ' Git Bash' ಓಪನ್ ಆಗುವುದು.
+
| ಈಗ ' Git Bash' ತೆರೆದುಕೊಳ್ಳುವುದು.
 
|-
 
|-
 
| 05:44  
 
| 05:44  
| ಇದು, 'Git'ನ ಇನ್ಸ್ಟಾಲ್ ಮಾಡಲಾದ ವರ್ಷನ್ ನಂಬರನ್ನು (ಆವೃತ್ತಿ) ತೋರಿಸುತ್ತದೆ.
+
| ಇದು, 'Git'ನ ಇನ್ಸ್ಟಾಲ್ ಮಾಡಲಾದ ವರ್ಷನ್ ನಂಬರನ್ನು (ಆವೃತ್ತಿಯನ್ನು) ತೋರಿಸುತ್ತದೆ.
 
|-
 
|-
 
| 05:48
 
| 05:48
Line 220: Line 220:
 
ಈ ಟ್ಯುಟೋರಿಯಲ್ ನಲ್ಲಿ, ನಾವು:
 
ಈ ಟ್ಯುಟೋರಿಯಲ್ ನಲ್ಲಿ, ನಾವು:
 
* ವರ್ಷನ್ ಕಂಟ್ರೋಲ್ ಸಿಸ್ಟಂ
 
* ವರ್ಷನ್ ಕಂಟ್ರೋಲ್ ಸಿಸ್ಟಂ
* 'Git' (ಗಿಟ್) ಮತ್ತು
+
* 'Git' (ಗಿಟ್)
 
* 'Ubuntu Linux' ಹಾಗೂ 'Windows' ಆಪರೇಟಿಂಗ್ ಸಿಸ್ಟಂಗಳ ಮೇಲೆ 'Git' ಅನ್ನು ಇನ್ಸ್ಟಾಲ್ ಮಾಡುವುದು ಇವುಗಳನ್ನು ಕಲಿತಿದ್ದೇವೆ.
 
* 'Ubuntu Linux' ಹಾಗೂ 'Windows' ಆಪರೇಟಿಂಗ್ ಸಿಸ್ಟಂಗಳ ಮೇಲೆ 'Git' ಅನ್ನು ಇನ್ಸ್ಟಾಲ್ ಮಾಡುವುದು ಇವುಗಳನ್ನು ಕಲಿತಿದ್ದೇವೆ.
 
|-
 
|-
 
| 06:10
 
| 06:10
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
+
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
 
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.  
 
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.  
 
|-
 
|-
Line 233: Line 233:
 
|-
 
|-
 
| 06:29
 
| 06:29
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
 
[http://spoken-tutorial.org/NMEICT-Intro]
 
[http://spoken-tutorial.org/NMEICT-Intro]
 
|-
 
|-

Revision as of 14:11, 29 August 2016

Time
Narration
00:01 Overview and Installation of Git ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'Version Control System' (ವರ್ಷನ್ ಕಂಟ್ರೋಲ್ ಸಿಸ್ಟಂ)
  • 'Git' (ಗಿಟ್)
  • 'Ubuntu Linux' (ಉಬಂಟು ಲಿನಕ್ಸ್) ಹಾಗೂ 'Windows' ಆಪರೇಟಿಂಗ್ ಸಿಸ್ಟಂಗಳ ಮೇಲೆ 'Git' ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿಯುವೆವು.
00:17 ಈ ಟ್ಯುಟೋರಿಯಲ್ ಗಾಗಿ, ನಿಮಗೆ ಇಂಟರ್ನೆಟ್ ನ ಸಂಪರ್ಕ ಬೇಕಾಗುವುದು.
00:22 ನೀವು 'Ubuntu Linux' ಅಥವಾ 'Windows' ಆಪರೇಟಿಂಗ್ ಸಿಸ್ಟಂಅನ್ನು ಸಹ ಹೊಂದಿರಬೇಕು.
00:28 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ಇಲ್ಲಿ ಹೇಳಿದ ಯಾವುದಾದರೊಂದು ಆಪರೇಟಿಂಗ್ ಸಿಸ್ಟಂಅನ್ನು ನೀವು ಚೆನ್ನಾಗಿ ತಿಳಿದಿರಬೇಕು.
00:36 ಮೊದಲು, 'VCS' ಅರ್ಥಾತ್ 'ವರ್ಷನ್ ಕಂಟ್ರೋಲ್ ಸಿಸ್ಟಂ' ಎಂದರೇನು ಎಂಬುದನ್ನು ನಾವು ತಿಳಿಯೋಣ.
00:39 'ವರ್ಷನ್ ಕಂಟ್ರೋಲ್ ಸಿಸ್ಟಂ', ಒಂದು ಬ್ಯಾಕ್-ಅಪ್ ಸಿಸ್ಟಂನಂತೆ ಇರುತ್ತದೆ.
00:44 ಇದು ಡಾಕ್ಯೂಮೆಂಟ್ ಗಳು, ಕಂಪ್ಯೂಟರ್ ಪ್ರೊಗ್ರಾಂಗಳು ಮತ್ತು ವೆಬ್ಸೈಟ್ ಗಳಲ್ಲಿಯ ಬದಲಾವಣೆಗಳನ್ನು ನಿರ್ವಹಿಸುತ್ತದೆ ಹಾಗೂ
00:51 ನೀವು ಕಾಲಕಾಲಕ್ಕೆ ಮಾಡಿದ ಕೆಲಸದ ದಾಖಲೆಯನ್ನು ಒದಗಿಸುತ್ತದೆ.
00:55 ಇದು 'VCS', 'ರಿವಿಶನ್ ಕಂಟ್ರೋಲ್' (revision control), 'ಸೋರ್ಸ್ ಕಂಟ್ರೋಲ್' ಮತ್ತು 'ಸೋರ್ಸ್ ಕೋಡ್ ಮ್ಯಾನೇಜ್ಮೆಂಟ್ (SCM)' ಎಂದು ಸಹ ಪರಿಚಿತವಾಗಿದೆ.
01:03 'RCS', 'Subversion' ಹಾಗೂ 'Bazaar' ಇವುಗಳು 'VCS' ನ ಕೆಲವು ಉದಾಹರಣೆಗಳಾಗಿವೆ.
01:11 ಈಗ ನಾವು 'Git' ನೊಂದಿಗೆ ಪ್ರಾರಂಭಿಸೋಣ.
01:13 ಗಿಟ್: * ಇದು ಒಂದು 'ಡಿಸ್ಟ್ರಿಬ್ಯೂಟೆಡ್ ವರ್ಷನ್ ಕಂಟ್ರೋಲ್ ಸಾಫ್ಟ್ವೇರ್' (distributed version control software) ಆಗಿದೆ.
01:16 * ಉಚಿತ ಹಾಗೂ 'ಓಪನ್ ಸೋರ್ಸ್ ಸಾಫ್ಟ್ವೇರ್' ಆಗಿದೆ.
01:19 * ಒಂದು ಫೈಲ್ ನಲ್ಲಿ ಅಥವಾ ಫೈಲ್ ಗಳ ಸಮೂಹದಲ್ಲಿ ಮಾಡಲಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ.
01:24 * ಡೆವಲಪ್ ಮಾಡುವವರನ್ನು ಜೊತೆಗೂಡಿ ಕೆಲಸ ಮಾಡಲು ಅನುಮತಿಸುತ್ತದೆ.
01:28 * ಪ್ರೊಜೆಕ್ಟ್ ಗಳ ಆವೃತ್ತಿಗಳನ್ನು ನಿರ್ವಹಿಸುತ್ತದೆ ಹಾಗೂ ಸ್ಟೋರ್ ಮಾಡುತ್ತದೆ.
01:32 * ಪ್ರೊಜೆಕ್ಟ್ ನ ಪ್ರಗತಿಯನ್ನು ಕಂಡುಹಿಡಿಯಲು ಸಹಾಯಮಾಡುತ್ತದೆ.
01:37 'Git' ನ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ.
01:42 ನಾವು ಹಿಂದಕ್ಕೆ ಹೋಗಿ ನಮ್ಮ ಕೆಲಸದ ಮೊದಲಿನ ಆವೃತ್ತಿಗಳನ್ನು ಮರಳಿ ಪಡೆಯಬಹುದು.
01:47 ನಾವು ಎಲ್ಲ ಬದಲಾವಣೆಗಳ ಸಂಪೂರ್ಣ ಇತಿಹಾಸವನ್ನು ನೋಡಬಹುದು.
01:52 'Git' ನಿಂದ ಕೊಡಲ್ಪಟ್ಟ ಸೂಚನೆಗಳನ್ನು ಬಳಸಿ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು.
01:58 ಒಂದುವೇಳೆ ಡೇಟಾ ನಷ್ಟವಾದರೆ, ಯಾವುದೇ 'ಕ್ಲೈಂಟ್ ರಿಪಾಸಿಟರಿ' ಗಳಿಂದ (client repositories) ಅದನ್ನು ಮರಳಿ ಪಡೆಯಬಹುದು.
02:05 'Git' ಅನ್ನು: * ಪ್ರೊಗ್ರಾಂ ಮಾಡುವವರು, ವೆಬ್-ಡೆವಲಪ್ ಮಾಡುವವರು, ಪ್ರೊಜೆಕ್ಟ್ ಮೆನೇಜರ್ ಗಳು, ಬರಹಗಾರರು ಮತ್ತು ಇನ್ನೂ ಹಲವರು ಬಳಸಬಹುದು.
02:14 * ಟೆಕ್ಸ್ಟ್-ಫೈಲ್ ಗಳು, ಶೀಟ್ ಗಳು, ಡಿಸೈನ್ ಫೈಲ್ ಗಳು, ಡ್ರಾಯಿಂಗ್ ಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುವವರು ಆವೃತ್ತಿಗಳ ಜಾಡನ್ನು ಕಂಡುಹಿಡಿಯಲು ಬಳಸಬಹುದು.
02:22 * ಯಾವುದೇ ಒಂದು ಚಟುವಟಿಕೆ ಅಥವಾ ಪ್ರೊಜೆಕ್ಟ್ ನಲ್ಲಿ ಜೊತೆಗೂಡಿ ಕೆಲಸ ಮಾಡುವವರು ಬಳಸಬಹುದು.
02:28 ಈಗ, 'Git' ಹೇಗೆ ಕೆಲಸಮಾಡುವುದೆಂದು ನಾವು ನೋಡೋಣ.
02:31 ಗಿಟ್, ವಾಸ್ತವವಾಗಿ ಇಡೀ ಪ್ರೊಜೆಕ್ಟ್ ನ 'ಸ್ನ್ಯಾಪ್ಶಾಟ್'ಅನ್ನು (snapshot) ಸ್ಟೋರ್ ಮಾಡುತ್ತದೆ.
02:36 'ಸ್ನ್ಯಾಪ್ಶಾಟ್', ಆ ಕ್ಷಣದಲ್ಲಿ ಎಲ್ಲ ಫೈಲ್ ಗಳ ಛಾಯಾಚಿತ್ರವನ್ನು ತೆಗೆದಹಾಗೆ ಇರುತ್ತದೆ.
02:42 ಒಂದುವೇಳೆ ಕೆಲವು ಫೈಲ್ ಗಳಲ್ಲಿ ಬದಲಾವಣೆಗಳು ಇಲ್ಲದಿದ್ದರೆ, ಗಿಟ್ ಅವುಗಳನ್ನು ಮತ್ತೊಮ್ಮೆ ಸ್ಟೋರ್ ಮಾಡುವುದಿಲ್ಲ.
02:47 ಅವುಗಳನ್ನು ಹಿಂದಿನ ಆವೃತ್ತಿಗೆ ಲಿಂಕ್ ಮಾಡುತ್ತದೆ.
02:50 ವ್ಯವಸ್ಥೆಯು ವಿಫಲವಾದ ಸಂದರ್ಭದಲ್ಲಿ, ಡೇಟಾಅನ್ನು 'ಸ್ನ್ಯಾಪ್ಶಾಟ್'ನಿಂದ ಪುನಃ ಪಡೆಯಬಹುದು (restored).
02:56 ಈ ಸರಣಿಯಲ್ಲಿ ವಿವರಿಸಲಾದ ಕೆಲವು ವೈಶಿಷ್ಟ್ಯಗಳ ಒಳನೋಟವನ್ನು ನಾನು ತೋರಿಸುತ್ತೇನೆ -
03:01 * Basic commands of Git
03:04 * The git checkout command
03:06 * Inspection and comparison of Git ಮತ್ತು
03:09 * Tagging in Git.
03:11 ಈ ಸರಣಿಯಲ್ಲಿ, ನಾವು:
  • Branching in Git
  • Deleting and Merging branches ಮತ್ತು
  • Stashing and Cleaning ('ಸ್ಟ್ಯಾಶಿಂಗ್' ಆಂಡ್ 'ಕ್ಲೀನಿಂಗ್') ಇವುಗಳ ಬಗ್ಗೆ ಸಹ ಕಲಿಯುವೆವು.
03:22 'Ubuntu Linux'ನ ಮೇಲೆ, 'Ubuntu Software Center' ಅನ್ನು ಬಳಸಿ 'Git' ಅನ್ನು ಇನ್ಸ್ಟಾಲ್ ಮಾಡಬಹುದು.
03:27 'Ubuntu Software Center' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, 'Linux' Tutorials ವೆಬ್ಸೈಟ್ಅನ್ನು ನೋಡಿ.
03:35 ನನ್ನ ಸಿಸ್ಟಂನ ಮೇಲೆ 'Git' ಅನ್ನು ಈಗಾಗಲೇ ನಾನು ಇನ್ಸ್ಟಾಲ್ ಮಾಡಿದ್ದೇನೆ. ಈಗ ನಾವು ಇದನ್ನು ನೋಡೋಣ.
03:42 ಟರ್ಮಿನಲ್ ಗೆ ಹೋಗಿ ಮತ್ತು ಹೀಗೆ ಟೈಪ್ ಮಾಡಿ: git space hyphen hyphen version ಮತ್ತು 'Enter' ಅನ್ನು ಒತ್ತಿ.
03:50 'Git' ನ ವರ್ಷನ್ ನಂಬರ್ ಅನ್ನು ತೋರಿಸಿರುವುದನ್ನು ನಾವು ನೋಡಬಹುದು.
03:53 ಇದರ ಅರ್ಥ 'Git', ಯಶಸ್ವಿಯಾಗಿ ಇನ್ಸ್ಟಾಲ್ ಮಾಡಲ್ಪಟ್ಟಿದೆ.
03:57 ನಂತರ, ನಾವು 'Windows OS' ನ ಮೇಲೆ 'Git'ಅನ್ನು ಇನ್ಸ್ಟಾಲ್ ಮಾಡಲು ಕಲಿಯೋಣ.
04:01 ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆದು (ಓಪನ್ ಮಾಡಿ) www.git-scm.com' ಗೆ ಹೋಗಿ.
04:09 ಎಡಭಾಗಲ್ಲಿರುವ 'Downloads' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
04:13 'ವಿಂಡೋಸ್'ಗಾಗಿ 'Git' ಅನ್ನು ಡೌನ್ಲೋಡ್ ಮಾಡಲು, 'Windows' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
04:17 'Save As' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. 'Save File' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
04:22 'ಇನ್ಸ್ಟಾಲರ್ ಫೈಲ್' ಅನ್ನು (installer file) ಡೀ-ಫಾಲ್ಟ್ 'Downloads' ಫೋಲ್ಡರ್ ನಲ್ಲಿ ಡೌನ್ಲೋಡ್ ಮಾಡಲಾಗುವುದು.
04:26 'Git' ಅನ್ನು ಇನ್ಸ್ಟಾಲ್ ಮಾಡಲು, "exe" ಫೈಲ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
04:30 ಈಗ ಕಾಣಿಸಿಕೊಳ್ಳುವ ಡೈಲಾಗ್-ಬಾಕ್ಸ್ ನಲ್ಲಿ, 'Run' ನ ಮೇಲೆ, ನಂತರ 'Yes' ನ ಮೇಲೆ ಕ್ಲಿಕ್ ಮಾಡಿ.
04:35 ಈಗ, 'Next' ನ ಮೇಲೆ ಕ್ಲಿಕ್ ಮಾಡಿ. "General Public License" ಪೇಜ್ ನಲ್ಲಿ, 'Next' ನ ಮೇಲೆ ಕ್ಲಿಕ್ ಮಾಡಿ.
04:41 ಡೀ-ಫಾಲ್ಟ್ ಆಗಿ, 'Git', 'Programs files' ನಲ್ಲಿ ಇನ್ಸ್ಟಾಲ್ ಆಗುತ್ತದೆ. 'Next' ನ ಮೇಲೆ ಕ್ಲಿಕ್ ಮಾಡಿ.
04:46 ಇನ್ಸ್ಟಾಲ್ ಮಾಡಲು ಘಟಕಗಳನ್ನು ನಾವು ಆಯ್ಕೆಮಾಡಬಹುದು.
04:49 'Additional icons' ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
04:52 ಆಮೇಲೆ 'Next' ನ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ 'Next' ನ ಮೇಲೆ ಕ್ಲಿಕ್ ಮಾಡಿ.
04:57 ಇಲ್ಲಿ, ನೀವು 'Git' ಕಮಾಂಡ್ ಗಳನ್ನು ರನ್ ಮಾಡಲು ಆಯ್ಕೆಯನ್ನು ಆರಿಸಿಕೊಳ್ಳಬಹುದು.
05:00 ನಾನು 'Use Git Bash only' ಯನ್ನು ಆಯ್ಕೆಮಾಡಿ, 'Next' ನ ಮೇಲೆ ಕ್ಲಿಕ್ ಮಾಡುವೆನು.
05:04 ನಾನು ಈ ಆಯ್ಕೆಯನ್ನು ಡೀ-ಫಾಲ್ಟ್ ಆಗಿ ಇಟ್ಟು, ' Next' ಮೇಲೆ ಕ್ಲಿಕ್ ಮಾಡುತ್ತೇನೆ.
05:09 'Git' ಇನ್ಸ್ಟಾಲ್ ಆಗುತ್ತಾ ಇದೆ. ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಸಾರವಾಗಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
05:15 ಇನ್ಸ್ಟಾಲ್ಲೇಶನ್ ಅನ್ನು ಪೂರ್ತಿಗೊಳಿಸಲು, 'Finish' ಬಟನ್ ನ ಮೇಲೆ ಕ್ಲಿಕ್ ಮಾಡಿ.
05:19 ಈಗ, “Git Release Notes” ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ. ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
05:24 ಡೆಸ್ಕ್ಟಾಪ್ ನ ಮೇಲೆ, 'Git Bash' ಎಂಬ ಒಂದು ಶಾರ್ಟ್ಕಟ್ ಐಕಾನ್ ಕ್ರಿಯೇಟ್ ಆಗಿರುವುದನ್ನು ನೀವು ನೋಡುವಿರಿ. ಓಪನ್ ಮಾಡಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
05:32 ಪರ್ಯಾಯವಾಗಿ, ನೀವು Start ಮೆನ್ಯು >> All programs >> Git ಮತ್ತು ಆಮೇಲೆ Git Bash ನ ಮೇಲೆ ಕ್ಲಿಕ್ ಮಾಡಬಹುದು.
05:41 ಈಗ ' Git Bash' ತೆರೆದುಕೊಳ್ಳುವುದು.
05:44 ಇದು, 'Git'ನ ಇನ್ಸ್ಟಾಲ್ ಮಾಡಲಾದ ವರ್ಷನ್ ನಂಬರನ್ನು (ಆವೃತ್ತಿಯನ್ನು) ತೋರಿಸುತ್ತದೆ.
05:48 ಹೀಗಾಗಿ, 'Git', ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆ ಎಂದು ನಮಗೆ ತಿಳಿದಿದೆ.
05:51 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
05:55 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ, ನಾವು:

  • ವರ್ಷನ್ ಕಂಟ್ರೋಲ್ ಸಿಸ್ಟಂ
  • 'Git' (ಗಿಟ್)
  • 'Ubuntu Linux' ಹಾಗೂ 'Windows' ಆಪರೇಟಿಂಗ್ ಸಿಸ್ಟಂಗಳ ಮೇಲೆ 'Git' ಅನ್ನು ಇನ್ಸ್ಟಾಲ್ ಮಾಡುವುದು ಇವುಗಳನ್ನು ಕಲಿತಿದ್ದೇವೆ.
06:10 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.

ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.

06:18 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org

06:29 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

06:41 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Sandhya.np14