Difference between revisions of "Jmol-Application/C2/Overview-of-Jmol-Application/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 36: | Line 36: | ||
| 00:53 | | 00:53 | ||
| '''Jmol Application''': | | '''Jmol Application''': | ||
− | + | 'Jmol', ಥ್ರೀ-ಡೈಮೆನ್ಶನಲ್ ಕೆಮಿಕಲ್ ಸ್ಟ್ರಕ್ಚರ್ ಗಳು ಹಾಗೂ ಮ್ಯಾಕ್ರೋ-ಮೊಲೆಕ್ಯೂಲ್ ಗಳಿಗಾಗಿ ಒಂದು ಮೊಲೆಕ್ಯುಲರ್ ವ್ಯೂಅರ್ ಆಗಿದೆ. | |
|- | |- | ||
| 01:02 | | 01:02 | ||
− | |'' | + | | ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡಲು 'ಜೆ-ಮೊಲ್' ಅನ್ನು ಬಳಸಬಹುದು. |
|- | |- | ||
| 01:08 | | 01:08 | ||
− | | | + | |ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಈ ಸಾಫ್ಟ್ವೇರ್ ಅನ್ನು ಬಳಸಬಹುದು. |
|- | |- | ||
Line 56: | Line 56: | ||
|- | |- | ||
| 01:22 | | 01:22 | ||
− | | | + | | 'Windows, Mac ಆಪರೇಟಿಂಗ್ ಸಿಸ್ಟಂ, Linux' ಮತ್ತು 'android' ಸಾಧನಗಳಲ್ಲಿ ಇದು ಕೆಲಸ ಮಾಡುತ್ತದೆ. |
|- | |- | ||
Line 68: | Line 68: | ||
|- | |- | ||
| 01:38 | | 01:38 | ||
− | | 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು | + | | 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು. |
|- | |- | ||
Line 76: | Line 76: | ||
|- | |- | ||
| 01:56 | | 01:56 | ||
− | | | + | |ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ, |
|- | |- | ||
| 02:02 | | 02:02 | ||
− | | | + | | ರಸಾಯನಿಕ ರಚನೆಗಳಿಗಾಗಿ 'pubchem' ನಂತಹ ಡೇಟಾಬೇಸ್ ನಿಂದ |
|- | |- | ||
| 02:07 | | 02:07 | ||
− | | | + | |ಹಾಗೂ ಪ್ರೊಟೀನ್ ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳಿಗಾಗಿ 'PDB' ಡೇಟಾಬೇಸ್ ನಿಂದ ಮಾಡೆಲ್ ಗಳನ್ನು ನೇರವಾಗಿ ಜೆ-ಮೊಲ್ ಪ್ಯಾನೆಲ್ ನ ಮೇಲೆ ಲೋಡ್ ಮಾಡಬಹುದು. |
|- | |- |
Revision as of 13:21, 14 March 2016
|
|
---|---|
00:01 | Jmol Application ಸರಣಿಯ Overview (ಅವಲೋಕನ) ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ಜೆ-ಮೊಲ್ ಅಪ್ಪ್ಲಿಕೇಶನ್ ನ ಮುಖ್ಯ ವೈಶಿಷ್ಟ್ಯಗಳು |
00:12 | * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ ಹಾಗೂ |
00:18 | * ಜೆ-ಮೊಲ್ ಅಪ್ಪ್ಲಿಕೇಶನ್ ನ ಉಪಯೋಗಗಳನ್ನು ನೋಡುವೆವು. |
00:21 | ನಾವು, ನಮ್ಮ ವೆಬ್ಸೈಟ್ ನ Jmol Application ಸರಣಿಯಲ್ಲಿ ಲಭ್ಯವಿರುವ ವೀಡಿಯೋ ಟ್ಯುಟೋರಿಯಲ್ ಗಳ ತುಣುಕುಗಳನ್ನು ಪ್ಲೇ ಮಾಡುವೆವು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಮಾಧ್ಯಮಿಕ ಶಾಲೆಯ ಹಂತದ ರಸಾಯನ ಶಾಸ್ತ್ರವನ್ನು ಅಥವಾ ಪ್ರಾಥಮಿಕ ಹಂತದ ಸಾವಯವ ರಸಾಯನ ಶಾಸ್ತ್ರವನ್ನು ತಿಳಿದಿರಬೇಕು. |
00:37 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
|
00:43 | * Jmol, ಆವೃತ್ತಿ 14.1.11
|
00:53 | Jmol Application:
'Jmol', ಥ್ರೀ-ಡೈಮೆನ್ಶನಲ್ ಕೆಮಿಕಲ್ ಸ್ಟ್ರಕ್ಚರ್ ಗಳು ಹಾಗೂ ಮ್ಯಾಕ್ರೋ-ಮೊಲೆಕ್ಯೂಲ್ ಗಳಿಗಾಗಿ ಒಂದು ಮೊಲೆಕ್ಯುಲರ್ ವ್ಯೂಅರ್ ಆಗಿದೆ. |
01:02 | ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡಲು 'ಜೆ-ಮೊಲ್' ಅನ್ನು ಬಳಸಬಹುದು. |
01:08 | ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಈ ಸಾಫ್ಟ್ವೇರ್ ಅನ್ನು ಬಳಸಬಹುದು. |
01:16 | ಇಲ್ಲಿ 'Jmol'ನ ಕೆಲವು ಮುಖ್ಯ ವೈಶಿಷ್ಟ್ಯಗಳಿವೆ. |
01:19 | ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. |
01:22 | 'Windows, Mac ಆಪರೇಟಿಂಗ್ ಸಿಸ್ಟಂ, Linux' ಮತ್ತು 'android' ಸಾಧನಗಳಲ್ಲಿ ಇದು ಕೆಲಸ ಮಾಡುತ್ತದೆ. |
01:30 | ಇದು ಎಲ್ಲ ಪ್ರಮುಖ ವೆಬ್-ಬ್ರೌಸರ್ ಗಳನ್ನು ಬೆಂಬಲಿಸುತ್ತದೆ. |
01:33 | ಒಳ್ಳೆಯ ಗುಣಮಟ್ಟದ 3D-ರೆಂಡರಿಂಗ್ ಗಾಗಿ, ವಿಶೇಷವಾದ ಹಾರ್ಡ್ವೇರ್ ಏನೂ ಬೇಕಾಗಿಲ್ಲ. |
01:38 | 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು. |
01:47 | 'pdb, cif, mol, cml, xyz' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಓದುತ್ತದೆ. |
01:56 | ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ, |
02:02 | ರಸಾಯನಿಕ ರಚನೆಗಳಿಗಾಗಿ 'pubchem' ನಂತಹ ಡೇಟಾಬೇಸ್ ನಿಂದ |
02:07 | ಹಾಗೂ ಪ್ರೊಟೀನ್ ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳಿಗಾಗಿ 'PDB' ಡೇಟಾಬೇಸ್ ನಿಂದ ಮಾಡೆಲ್ ಗಳನ್ನು ನೇರವಾಗಿ ಜೆ-ಮೊಲ್ ಪ್ಯಾನೆಲ್ ನ ಮೇಲೆ ಲೋಡ್ ಮಾಡಬಹುದು. |
02:12 | More information about this software is available at the following links. |
02:18 | Uses of Jmol :
Jmol can be used as a teaching tool to explain concepts in chemistry. |
02:26 | And for producing high quality 3D images that can be used in print media such as journals, publications and books. |
02:36 | And also for presentations in classrooms and lectures. |
02:41 | Jmol can also be used for molecular modelling and producing animation movies. |
02:48 | Here is the webpage that describes how to incorporate Jmol images in powerpoint presentations. |
02:56 | Jmol can be effectively used to teach certain topics in chemistry which require 3D visualization. |
03:03 | At Basic level, topics such as:* Structure and functional groups. |
03:08 | * Atomic and Molecular orbitals. |
03:11 | At advanced levels, Jmol can be used to teach topics such as:* Stereochemistry which involves the study of spatial arrangement of atoms in a molecule. |
03:22 | * Symmetry and point-groups. * Crystal Structure and Unit cell |
03:27 | And Predict proton NMR spectrum for molecules. |
03:31 | This feature is available in Jmol version 14.0 and above. |
03:36 | Jmol can be used to study Structure Activity Relationships. |
03:41 | Let's see how to download and install Jmol. |
03:44 | Jmol can be installed on Windows, Mac operating system and on Linux systems. |
03:51 | A special version of Jmol for Android devices is available at the link shown below. |
03:57 | For Linux operating systems, download using Ubuntu software center or Synaptic package manager. |
04:04 | Follow this tutorial in the linux series on our website. |
04:08 | For Windows and Mac operating systems: Open the given link in any web browser. |
04:15 | I will open this link and quickly go through the contents given on the web-page. |
04:20 | This web-page gives a lot of general information about Jmol. Scroll-down the page. |
04:27 | It gives information about the overview, demonstration pages, features. |
04:35 | To download Jmol, click on the downloads page. Follow the instructions given on the page to download. |
04:44 | Information about installing and running Jmol is also given on this page. |
04:50 | I have created a series of tutorials which describe how to use this software. |
04:56 | The first tutorial Introduction to Jmol Application has information regarding the various features available on Jmol window. |
05:04 | Here is the video clipping of that video. |
05:07 | |
05:13 | To create and edit molecular models, follow the tutorial Create and Edit.
Here is the clipping. |
05:18 | ---- Add Video Clip------ |
05:27 | We can measure bond lengths, bond angles and dihedral angles. Here is the video clipping. |
05:34 | |
05:40 | Using Jmol, we can show surfaces and create atomic and molecular orbitals.
Here is the video clipping. |
05:47 | |
05:56 | This video explains how to show Plane of symmetry and point-groups.
Here is the video clipping. |
06:02 | |
06:09 | Crystal structures and unit cell can be viewed using Jmol. Here is the video clipping. |
06:17 | |
06:24 | Here is the video clipping to show proteins and macromolecules in Jmol. |
06:29 | |
06:37 | A simulated H NMR spectrum can be displayed for all the molecules listed in chemical structure database: Starting from Jmol version 14.0 |
06:49 | Let me open Jmol window and demonstrate this feature. |
06:54 | To view simulated proton NMR: Go to tools menu. |
06:59 | Scroll-down to Spectra and click on Spectrum. |
07:04 | The Jspecview window opens. |
07:08 | Scroll-down the File menu, click on Add simulation. |
07:13 | In the dialog-box, enter the name of the molecule. |
07:17 | Let us type "nitrobenzene", click on OK button. |
07:22 | A proton NMR spectrum of nitrobenzene is displayed on the panel. |
07:28 | Atoms on the structure are correlated with signals in the spectrum. |
07:33 | Certain files include information about molecular vibrations such as GAMESS .log files and Spartan output files. |
07:45 | We can open these files in Jmol and view vibrations. |
07:50 | Let me open a log file showing vibrations in carbondioxide molecule. |
08:00 | Here is an animation, showing vibrations in benzene molecule. |
08:05 | Here is the animation showing conformations in cyclohexane molecule. |
08:15 | Let us summarize. In this tutorial, we have learnt: |
08:19 | * Important features of Jmol Application |
08:22 | * Information regarding Installation on various operating systems
|
08:29 | We have also seen clippings of video tutorials in Jmol Application series. |
08:35 | And, some animation videos showing vibrations and conformations of cyclohexane. |
08:42 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
http://spoken-tutorial.org/What_is_a_Spoken_Tutorial ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. |
08:48 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:59 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:09 | 'IIT Bombay' ಯಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ........
ವಂದನೆಗಳು. |