Difference between revisions of "Ruby/C3/for-and-each-Looping-Statements/Kannada"

From Script | Spoken-Tutorial
Jump to: navigation, search
Line 141: Line 141:
 
|-
 
|-
 
| 02:35
 
| 02:35
| ನಂತರ, 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.   
+
| ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.   
 
|-
 
|-
 
| 02:41
 
| 02:41
Line 156: Line 156:
 
|-
 
|-
 
| 02:59
 
| 02:59
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಅಂಕಿಯು ಸೇರಿಸಲ್ಪಡುವುದಿಲ್ಲ.  
+
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.  
 
|-
 
|-
 
| 03:04
 
| 03:04
Line 162: Line 162:
 
|-
 
|-
 
| 03:13
 
| 03:13
|ಮತ್ತು ಔಟ್ಪುಟ್ ಅನ್ನು ನೋಡಿ.  
+
|ಹಾೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
| 03:17
 
| 03:17
Line 174: Line 174:
 
|-
 
|-
 
|  03:31
 
|  03:31
| ''' “a collection of objects” dot each do item '''
+
| '''“a collection of objects” dot each'''
 +
'''do item '''
 
|-
 
|-
 
|  03:36
 
|  03:36
| ' ರೂಬಿ ಕೋಡ್' 'end'
+
| '''ruby code'''
 +
'''end'''
 
|-
 
|-
 
|  03:38
 
|  03:38
Line 192: Line 194:
 
|-
 
|-
 
|  03:53
 
|  03:53
| ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು. You can type the code as we go through this example.
+
| ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
 
|-
 
|-
 
| 03:58
 
| 03:58
|ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.I have declared an '''each''' loop in this example.  
+
|ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.  
 
|-
 
|-
 
|  04:03
 
|  04:03
| 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ We have a set of numbers 1 to 20.  
+
| ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ.
 
|-
 
|-
 
| 04:06
 
| 04:06
|ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ. We declare a variable called “i” within the '''each''' loop.
+
|'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
 
|-
 
|-
 
| 04:11
 
| 04:11
| ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.The “i” variable gets initialized to the first element in the set of numbers 1 to 20.  
+
| ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.  
 
|-
 
|-
 
| 04:17
 
| 04:17
|ಲೂಪ್ ನ ಡಿಕ್ಲೆರೇಶನ್, ಕೋಡ್, 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್  ಮಾಡಲು ಕಾರಣವಾಗುತ್ತದೆ.The '''each''' loop declaration causes the code to iterate over each '''element''' in the set 1 to 20.  
+
|'each' ಲೂಪ್ ನ ಡಿಕ್ಲೆರೇಶನ್, ಕೋಡ್, 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್  ಮಾಡಲು ಕಾರಣವಾಗುತ್ತದೆ.  
 
|-
 
|-
 
| 04:23
 
| 04:23
|ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.The ''' puts''' method declared, within the ''' each''', is responsible for generating the output.
+
|'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.   
 
|-
 
|-
 
| 04:30
 
| 04:30
|ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:Now, open the ''' terminal''' and type: ''' ruby space each hyphen loop dot rb '''
+
|ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: '''ruby space each hyphen loop dot rb '''
 
|-
 
|-
 
|  04:39
 
|  04:39
| ಮತ್ತು ಔಟ್ಪುಟ್ ಅನ್ನು ನೋಡಿ.and see the output.  
+
| ಹಾಗೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
| 04:43
 
| 04:43
|ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.The output will be an '''array''' of numbers 1 to 20.
+
|ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.  
 
|-
 
|-
 
|  04:46
 
|  04:46
| ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.In the above example, we declared an ''' each''' loop for an '''inclusive range'''.  
+
| ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.  
 
|-
 
|-
 
|  04:51
 
|  04:51
|ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.It included all numbers from 1 to 20.
+
|ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
 
|-
 
|-
 
| 04:54
 
| 04:54
| ನಂತರ, 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು. Next we shall look at implementing the '''each''' loop for a non-inclusive range.  
+
| ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.  
 
|-
 
|-
 
| 05:00
 
| 05:00
|ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.  Continue to type this part of the code.  
+
|ಕೋಡ್ ನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
 
|-
 
|-
 
| 05:04
 
| 05:04
|'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ. '''Non-inclusive''' means it will not include the last element in the collection of objects.
+
|'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
 
|-
 
|-
 
| 05:10
 
| 05:10
| ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದ.Here an '''each''' loop is implemented for a non-inclusive range of numbers 1 to 20.  
+
| ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
 
|-
 
|-
 
| 05:16
 
| 05:16
| ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.  You will notice shortly that the number 20 will not be printed in the output.  
+
| ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
 
|-
 
|-
 
| 05:20
 
| 05:20
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಅಂಕಿಯು ಸೇರಿಸಲ್ಪಡುವುದಿಲ್ಲ.  The last digit does not get included when you have 3 dots between numbers.  
+
| ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
 
|-
 
|-
 
| 05:25
 
| 05:25
|ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: Now, open the '''terminal''' and type: '''ruby space each hyphen loop dot rb'''
+
|ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: '''ruby space each hyphen loop dot rb'''
 
|-
 
|-
 
| 05:34
 
| 05:34
| ಮತ್ತು ಔಟ್ಪುಟ್ ಅನ್ನು ನೋಡಿ.  and see the output.  
+
| ಹಾಗೂ ಔಟ್ಪುಟ್ ಅನ್ನು ನೋಡಿ.  
 
|-
 
|-
 
| 05:39
 
| 05:39
|ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು. Now you should be capable enough to write your own '''each''' loop.
+
|ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು.  
 
|-
 
|-
 
| 05:44
 
| 05:44

Revision as of 16:43, 30 December 2015

Time Narration
00:01 Rubyಯಲ್ಲಿ for and each Loopsಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು,
00:07 * “loop” ಶಬ್ದದ ಅರ್ಥ
00:08 * 'Ruby' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು
00:11 * “for” ಲೂಪ್ ನ ಬಳಕೆ
00:12 * “each” ಲೂಪ್ ಕನ್ಸ್ಟ್ರಕ್ಟ್ ನ ಬಳಕೆ ಇವುಗಳನ್ನು ಕಲಿಯುವೆವು.
00:14 ಇಲ್ಲಿ ನಾವು:
00:16 * Ubuntu ವರ್ಷನ್ 12.04
00:19 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.
00:25 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.
00:34 ಈಗ, 'Ruby'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
00:38 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸೀಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.
00:44 Ruby, ಈ ಕೆಳಗಿನ ಪ್ರಮುಖ ಲೂಪ್ ಮಾಡುವ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.
00:47 * for
00:48 * each
00:49 * while ಮತ್ತು
00:49 * until.
00:50 ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' ಲೂಪಿಂಗ್ ಕನ್ಸ್ಟ್ರಕ್ಟ್ ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
00:55 ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ -
01:02 ttt, ruby hyphen tutorial, looping hyphen statements.
01:07 ದಯವಿಟ್ಟು ಅಲ್ಲಿ ಹೇಳಿದಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
01:11 ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ.
01:13 ನಾವು ಮುಂದೆ ಸಾಗೋಣ.
01:15 'Ruby' ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
01:19 'for “variable” in “a collection of objects”'
01:22 'ruby code'
01:23 'end'
01:25 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
01:28 ಪ್ರಾಥಮಿಕ ಮಟ್ಟದ Ruby tutorialsನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
01:32 ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ.
01:36 ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ.
01:39 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
01:44 ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
01:47 ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ.
01:50 “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
01:55 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
02:00 “for” ಲೂಪ್ ನ ಡಿಕ್ಲೆರೇಶನ್, ಕೋಡ್, 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು ಕಾರಣವಾಗುತ್ತದೆ.
02:07 “for” ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.
02:14 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
02:17 ruby space for hyphen loop dot rb ಮತ್ತು ಔಟ್ಪುಟ್ ಅನ್ನು ನೋಡಿ.
02:22 ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.
02:26 ಈ ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.
02:31 ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
02:35 ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.
02:41 ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
02:44 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
02:49 ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದ.
02:55 ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
02:59 ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
03:04 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: ruby space for hyphen loop dot rb
03:13 ಹಾೂ ಔಟ್ಪುಟ್ ಅನ್ನು ನೋಡಿ.
03:17 ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 ಅನ್ನು ಒಳಗೊಂಡಿರುವುದಿಲ್ಲ.
03:22 ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು.
03:27 'Ruby'ಯಲ್ಲಿ, “each” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
03:31 “a collection of objects” dot each

do item

03:36 ruby code

end

03:38 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
03:42 ಪ್ರಾಥಮಿಕ ಮಟ್ಟದ Ruby tutorialsನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
03:46 ಮತ್ತು ಅದನ್ನು each hyphen loop dot rb ಎಂದು ಹೆಸರಿಸಿ.
03:50 ನನ್ನ ಹತ್ತಿರ ಈಗಾಗಲೇ 'each' ಲೂಪ್ ನ ಒಂದು ಉದಾಹರಣೆಯಿದೆ.
03:53 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
03:58 ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
04:03 ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ.
04:06 'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
04:11 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
04:17 'each' ಲೂಪ್ ನ ಡಿಕ್ಲೆರೇಶನ್, ಕೋಡ್, 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು ಕಾರಣವಾಗುತ್ತದೆ.
04:23 'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.
04:30 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: ruby space each hyphen loop dot rb
04:39 ಹಾಗೂ ಔಟ್ಪುಟ್ ಅನ್ನು ನೋಡಿ.
04:43 ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.
04:46 ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.
04:51 ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
04:54 ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.
05:00 ಕೋಡ್ ನ ಈ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
05:04 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
05:10 ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
05:16 ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
05:20 ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
05:25 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: ruby space each hyphen loop dot rb
05:34 ಹಾಗೂ ಔಟ್ಪುಟ್ ಅನ್ನು ನೋಡಿ.
05:39 ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು.
05:44 How would we determine which looping construct to choose?
05:48 Let us try to recall the "for" loop construct.
05:53 In the first example, we iterated over a set of numbers from 1 to 20 using for.
05:59 Execute: ruby space for hyphen loop dot rb in your terminal see the output.
06:08 Now, look at the code in gedit.
06:11 When you invoke the for loop, Ruby is actually calling the each method behind the scenes.
06:16 And, calling each or for will generate the same output.
06:21 Since the call to for in turn calls each, it is preferable to use the each loop instead.
06:28 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
06:30 ಸಂಕ್ಷಿಪ್ತವಾಗಿ,
06:32 ಈ ಟ್ಯುಟೋರಿಯಲ್ ನಲ್ಲಿ ನಾವು, we have learnt:
06:33 * Usage of for loop
06:35 * Usage of each construct
06:38 * Reasoning behind using each instead of for
06:41 * Examples of using the above looping constructs. ಕಲಿತಿದ್ದೇವೆ.
06:45 ಒಂದು ಅಸೈನ್ಮೆಂಟ್-
06:47 Write a ruby program using the appropriate loop construct
06:50 to create an output of even numbers from a set of numbers, say 1 to 20.
06:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:08 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
07:11 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:14 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:18 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

07:23 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:33 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

07:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ------ . ವಂದನೆಗಳು.

Contributors and Content Editors

NaveenBhat, Sandhya.np14