Difference between revisions of "LibreOffice-Suite-Draw/C2/Introduction/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- ||00:01 || '''LibreOffice Draw''' ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರ...")
 
Line 2: Line 2:
 
|| '''Time'''
 
|| '''Time'''
 
|| '''Narration'''
 
|| '''Narration'''
 
 
|-
 
|-
 
||00:01
 
||00:01
|| '''LibreOffice Draw''' ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
+
|| '''LibreOffice Draw''' ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
+
 
|-
 
|-
 
||00:06  
 
||00:06  
||ಈ ಟ್ಯುಟೋರಿಯಲ್ ನಲ್ಲಿ ನಾವು,  
+
||ಈ ಟ್ಯುಟೋರಿಯಲ್ ನಲ್ಲಿ ನಾವು,  
 
* '''LibreOffice Draw'''  
 
* '''LibreOffice Draw'''  
 
* '''LibreOffice Draw Workspace''' ಮತ್ತು
 
* '''LibreOffice Draw Workspace''' ಮತ್ತು
 
 
|-
 
|-
||00:13
+
||00:13  
||* '''context menu''' ವಿನ ಬಗ್ಗೆ ಕಲಿಯಲಿದ್ದೇವೆ.  
+
||* '''context menu''' ವಿನ ಬಗ್ಗೆ ಕಲಿಯಲಿದ್ದೇವೆ.  
 
|-
 
|-
 
||00:15
 
||00:15
 
|| ನಾವು:
 
|| ನಾವು:
* '''Draw file'''ಅನ್ನು ರಚಿಸುವುದು, ಸೇವ್ ಮಾಡುವುದು, ಕ್ಲೋಸ್ ಮಾಡುವುದು(ಮುಚ್ಚುವುದು) ಮತ್ತು ತೆರೆಯುವುದು
+
* '''Draw file'''ಅನ್ನು ರಚಿಸುವುದು, ಸೇವ್ ಮಾಡುವುದು, ಕ್ಲೋಸ್ ಮಾಡುವುದು(ಮುಚ್ಚುವುದು) ಮತ್ತು ತೆರೆಯುವುದು,
* ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು
+
* ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು,
 
* '''Draw page''' ಅನ್ನು ಸೆಟ್ ಮಾಡುವುದು ಮತ್ತು  
 
* '''Draw page''' ಅನ್ನು ಸೆಟ್ ಮಾಡುವುದು ಮತ್ತು  
 
|-
 
|-
 
||00:25  
 
||00:25  
||* ಮೂಲಭೂತ ಆಕೃತಿಗಳನ್ನು ಸೇರಿಸುವುದು - ಇವುಗಳ ಬಗೆಗೂ ಕಲಿಯಲಿದ್ದೇವೆ.
+
||* ಮೂಲಭೂತ ಆಕೃತಿಗಳನ್ನು ಸೇರಿಸುವುದು – ಇತ್ಯಾದಿಗಳ ಬಗೆಗೆ ಕಲಿಯಲಿದ್ದೇವೆ.
 
+
 
|-
 
|-
 
||00:28
 
||00:28
|| ನೀವು '''LibreOffice Suite''' ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ '''Synaptic Package Manager''' ಅನ್ನು ಬಳಸಿ '''Draw''' ಅನ್ನು ಇನ್ ಸ್ಟಾಲ್ ಮಾಡಬಹುದು.  
+
|| ನೀವು '''LibreOffice Suite''' ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ '''Synaptic Package Manager''' ಅನ್ನು ಬಳಸಿ '''Draw''' ಅನ್ನು ಇನ್ ಸ್ಟಾಲ್ ಮಾಡಬಹುದು.  
 
+
 
|-
 
|-
 
||00:35  
 
||00:35  
|| 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲತಾಣದ '''Ubuntu Linux''' ಅನ್ನು ಸಂಪರ್ಕಿಸಿ.  
+
|| 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲಪುಟದ '''Ubuntu Linux''' ಅನ್ನು ಸಂಪರ್ಕಿಸಿ.  
 
|-
 
|-
 
||00:43
 
||00:43
|| ಮತ್ತು ಈ ಜಾಲತಾಣದ ಸೂಚನೆಗಳನ್ನು ಅನುಸರಿಸಿ '''LibreOffice Suite''' ಅನ್ನು ಡೌನ್ ಲೋಡ್ ಮಾಡಿ.  
+
|| ಮತ್ತು ಈ ಜಾಲಪುಟದ ಸೂಚನೆಗಳನ್ನು ಅನುಸರಿಸಿ '''LibreOffice Suite''' ಅನ್ನು ಡೌನ್ ಲೋಡ್ ಮಾಡಿ.  
 
+
 
|-
 
|-
 
||00:48
 
||00:48
|| 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.  
+
|| 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.  
 
+
 
|-
 
|-
 
||00:54
 
||00:54
|| ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ.  
+
|| ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ.  
 
+
 
|-
 
|-
 
||00:59
 
||00:59
|| 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್ ಆಗಿದೆ.  
+
|| 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಫ್ಟ್ ವೇರ್ ಆಗಿದೆ.  
 
+
 
|-
 
|-
 
||01:03
 
||01:03
|| ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು)ತಯಾರಿಸಲು ಅನುಮತಿಯನ್ನು ನೀಡುತ್ತದೆ.
+
|| ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು) ತಯಾರಿಸಲು ಅನುಮತಿಸುತ್ತದೆ.  
 
+
 
|-
 
|-
 
||01:08
 
||01:08
|| ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ.    
+
|| ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ.  
 
+
 
|-
 
|-
 
||01:13
 
||01:13
|| 'LibreOffice Draw' ಅನ್ನು ಉಪಯೋಗಿಸಿ '''Vector graphics''' ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ.  
+
|| 'LibreOffice Draw' ಅನ್ನು ಉಪಯೋಗಿಸಿ '''Vector graphics''' ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ.  
 
+
 
|-
 
|-
 
||01:18
 
||01:18
|| ಇನ್ನೊಂದು '''bitmap''' ಅಥವಾ '''raster image''' ಆಗಿದೆ.    
+
|| ಇನ್ನೊಂದು, '''bitmap''' ಅಥವಾ '''raster image''' ಎಂಬುದಾಗಿದೆ.  
 
+
 
|-
 
|-
 
||01:21
 
||01:21
|| 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು.  
+
|| 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು.  
 
|-
 
|-
 
||01:30
 
||01:30
|| ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ.  
+
|| ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ.  
 
+
 
|-
 
|-
 
||01:35
 
||01:35
 
|| ಎಡಭಾಗದಲ್ಲಿರುವ ಚಿತ್ರ '''vector graphic''' ಆಗಿದೆ.  
 
|| ಎಡಭಾಗದಲ್ಲಿರುವ ಚಿತ್ರ '''vector graphic''' ಆಗಿದೆ.  
 
 
|-
 
|-
 
||01:38
 
||01:38
 
|| ಬಲಭಾಗದಲ್ಲಿರುವ ಚಿತ್ರ '''bitmap''' ಆಗಿದೆ.  
 
|| ಬಲಭಾಗದಲ್ಲಿರುವ ಚಿತ್ರ '''bitmap''' ಆಗಿದೆ.  
 
 
|-
 
|-
 
||01:41
 
||01:41
|| ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ.  
+
|| ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ.  
 
+
 
|-
 
|-
 
||01:45
 
||01:45
|| ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ.  
+
|| ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ.  
 
|-
 
|-
 
||01:51
 
||01:51
|| ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ.  
+
|| ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ.  
 
+
 
|-
 
|-
 
||01:58
 
||01:58
|| ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ.  
+
|| ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ.  
 
+
 
|-
 
|-
 
||02:04
 
||02:04
|| ಬಿಟ್ ಮ್ಯಾಪ್, '''pixel''' ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ.  
+
|| ಬಿಟ್ ಮ್ಯಾಪ್, '''pixel''' ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ.  
 
|-
 
|-
 
||02:11
 
||02:11
|| ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ?  
+
|| ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ?  
 
+
 
|-
 
|-
 
||02:15
 
||02:15
|| ಇವುಗಳು ಗ್ರಿಡ್ ಗಳು.  
+
|| ಇವುಗಳು ಗ್ರಿಡ್ ಗಳು.  
 
|-
 
|-
 
||02:17
 
||02:17
|| ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ.  
+
|| ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ.  
 
+
 
|-
 
|-
 
||02:20
 
||02:20
|| ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು.  
+
|| ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು.  
 
+
 
|-
 
|-
 
||02:26
 
||02:26
|| ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು.    
+
|| ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು.  
 
+
 
|-
 
|-
 
||02:30
 
||02:30
|| ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು '''Draw''' ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ.  
+
|| ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು '''Draw''' ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ.  
 
+
 
|-
 
|-
 
||02:36
 
||02:36
 
|| ಇಲ್ಲಿ, ನಾವು :  
 
|| ಇಲ್ಲಿ, ನಾವು :  
* ನಮ್ಮ ಆಪರೇಟಿಂಗ್ ಸಿಸ್ಟಮ್ ನಲ್ಲಿ ಇರುವ ಹಾಗೆ ಉಬಂಟು ಲಿನಕ್ಸ್ ಆವೃತ್ತಿ ''10.04''' ಮತ್ತು ( '''Ubuntu Linux''' version ''10.04''')
+
* ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬಂಟು ಲಿನಕ್ಸ್ ''10.04''' ಮತ್ತು ( '''Ubuntu Linux''' version ''10.04''') ಹಾಗೂ
* ಲಿಬ್ರೆ ಆಫೀಸ್ ಸ್ಯೂಟ್ ಆವೃತ್ತಿ '''3.3.4'''( '''LibreOffice Suite''' version '''3.3.4''') ಅನ್ನು ಬಳಸುತ್ತಿದ್ದೇವೆ.  
+
* ಲಿಬ್ರೆ ಆಫೀಸ್ ಸ್ಯೂಟ್ '''3.3.4'''( '''LibreOffice Suite''' version '''3.3.4''') ಅನ್ನು ಬಳಸುತ್ತಿದ್ದೇವೆ.  
 
+
 
|-
 
|-
 
||02:46  
 
||02:46  
|| ಒಂದು ಹೊಸ '''Draw''' ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ '''Applications''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
|| ಒಂದು ಹೊಸ '''Draw''' ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ '''Applications''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
||02:54
 
||02:54
|| ಮತ್ತು '''Office''' ಎಂಬಲ್ಲಿ ಕ್ಲಿಕ್ ಮಾಡಿ, ನಂತರ '''LibreOffice''' ಎಂಬಲ್ಲಿ ಕ್ಲಿಕ್ ಮಾಡಿ.  
+
|| ಮತ್ತು '''Office''' ಎಂಬಲ್ಲಿ ಕ್ಲಿಕ್ ಮಾಡಿ, ನಂತರ '''LibreOffice''' ಎಂಬಲ್ಲಿ ಕ್ಲಿಕ್ ಮಾಡಿ.  
 
+
 
|-
 
|-
 
||02:59
 
||02:59
|| ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
|| ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
 
+
 
|-
 
|-
 
||03:03
 
||03:03
 
|| '''Drawing''' ಎಂಬಲ್ಲಿ ಕ್ಲಿಕ್ ಮಾಡಿ.  
 
|| '''Drawing''' ಎಂಬಲ್ಲಿ ಕ್ಲಿಕ್ ಮಾಡಿ.  
 
 
|-
 
|-
 
||03:05
 
||03:05
|| ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ.  
+
|| ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ.  
 
+
 
|-
 
|-
 
||03:09
 
||03:09
|| ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ.  
+
|| ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ.  
 
+
 
|-
 
|-
 
||03:12
 
||03:12
|| ಮುಖ್ಯವಾದ ಮೆನುವಿನಲ್ಲಿ '''File''' ನ ಮೇಲೆ ಕ್ಲಿಕ್ ಮಾಡೋಣ. ಮತ್ತು '''“Save as”''' ಆಪ್ಷನ್ ಅನ್ನು ಆಯ್ಕೆ ಮಾಡೋಣ.  
+
|| ಮುಖ್ಯವಾದ ಮೆನುವಿನಲ್ಲಿ '''File''' ನ ಮೇಲೆ ಕ್ಲಿಕ್ ಮಾಡೋಣ. ಮತ್ತು '''“Save as”''' ಆಪ್ಷನ್ ಅನ್ನು ಆಯ್ಕೆ ಮಾಡೋಣ.  
 
+
 
|-
 
|-
 
||03:18
 
||03:18
|| “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
+
|| “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
 
||03:21
 
||03:21
|| '''File Name''' ಫೀಲ್ಡ್ ನಲ್ಲಿ, “WaterCycle”   ಎಂಬ ಹೆಸರನ್ನು ಟೈಪ್ ಮಾಡೋಣ.  
+
|| '''File Name''' ಫೀಲ್ಡ್ ನಲ್ಲಿ, “WaterCycle” ಎಂಬ ಹೆಸರನ್ನು ಟೈಪ್ ಮಾಡೋಣ.  
 
+
 
|-
 
|-
 
||03:26
 
||03:26
 
|| ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ.  
 
|| ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ.  
 
 
|-
 
|-
 
||03:31
 
||03:31
|| Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ '''dot odg''' ('.odg') ಫಾರ್ಮ್ಯಾಟ್ ಆಗಿದೆ.
+
|| '''dot odg''' ('.odg') ಎಂಬುದು Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ ಆಗಿದೆ.
 
+
 
|-
 
|-
 
||03:37
 
||03:37
|| '''Browse folders''' ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ '''save''' ಮಾಡೋಣ.  
+
|| '''Browse folders''' ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ '''save''' ಮಾಡೋಣ.  
 
+
 
|-
 
|-
 
||03:42
 
||03:42
 
|| '''Save''' ಎಂಬಲ್ಲಿ ಕ್ಲಿಕ್ ಮಾಡಿ.  
 
|| '''Save''' ಎಂಬಲ್ಲಿ ಕ್ಲಿಕ್ ಮಾಡಿ.  
 
 
|-
 
|-
 
||03:44
 
||03:44
|| “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು.  
+
|| “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು.  
 
+
 
|-
 
|-
 
||03:47
 
||03:47
 
|| ಫೈಲ್ ನ ಹೆಸರು ಮತ್ತು extension ಗಳೊಂದಿಗೆ '''Draw''' ಫೈಲ್ '''Title bar'''ನಲ್ಲಿ ಪ್ರದರ್ಶಿತವಾಗಿದೆ.
 
|| ಫೈಲ್ ನ ಹೆಸರು ಮತ್ತು extension ಗಳೊಂದಿಗೆ '''Draw''' ಫೈಲ್ '''Title bar'''ನಲ್ಲಿ ಪ್ರದರ್ಶಿತವಾಗಿದೆ.
 
 
|-
 
|-
 
||03:53
 
||03:53
|| ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ಜಲಚಕ್ರದ (water cycle) ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು.  
+
|| ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ವಾಟರ್ ಸೈಕಲ್ ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು.  
 
+
 
|-
 
|-
 
||03:59
 
||03:59
 
|| ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ.
 
|| ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ.
 
 
|-
 
|-
 
||04:02
 
||04:02
 
||ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.
 
||ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.
 
 
|-
 
|-
 
||04:09
 
||04:09
 
||'''Draw''' ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ.
 
||'''Draw''' ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ.
 
 
|-
 
|-
 
||04:17
 
||04:17
 
|| ಮೊದಲಿಗೆ, '''Draw workspace''' ಅಥವಾ '''Draw window'''ದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ.
 
|| ಮೊದಲಿಗೆ, '''Draw workspace''' ಅಥವಾ '''Draw window'''ದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ.
 
 
|-
 
|-
 
||04:23
 
||04:23
 
||'''Draw'''ನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು '''Main menu''' ಪಟ್ಟಿ ಮಾಡುತ್ತದೆ.
 
||'''Draw'''ನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು '''Main menu''' ಪಟ್ಟಿ ಮಾಡುತ್ತದೆ.
 
 
|-
 
|-
 
||04:27
 
||04:27
Line 215: Line 170:
 
|-
 
|-
 
||04:32
 
||04:32
||ಎಲ್ಲಿ ನಾವು ಗ್ರಾಫಿಕ್ಸ್ ಗಳನ್ನು ರಚಿಸುತ್ತೇವೆಯೋ ಆ ಜಾಗವನ್ನು '''Page''' ಎಂದು ಕರೆಯುತ್ತಾರೆ.
+
||ನಾವು ಗ್ರಾಫಿಕ್ಸ್ ಗಳನ್ನು ರಚಿಸುವ ಜಾಗವನ್ನು '''Page''' ಎಂದು ಕರೆಯುತ್ತಾರೆ.
 
+
 
|-
 
|-
 
||04:37
 
||04:37
 
|| ಪ್ರತಿಯೊಂದು ಪೇಜ್ ನಲ್ಲಿಯೂ ಮೂರು '''layer'''ಗಳಿವೆ.
 
|| ಪ್ರತಿಯೊಂದು ಪೇಜ್ ನಲ್ಲಿಯೂ ಮೂರು '''layer'''ಗಳಿವೆ.
 
 
|-
 
|-
 
||04:39
 
||04:39
 
||ಅವು - '''Layout, Controls''' ಹಾಗೂ '''Dimensions Lines'''.
 
||ಅವು - '''Layout, Controls''' ಹಾಗೂ '''Dimensions Lines'''.
 
 
|-
 
|-
 
||04:44
 
||04:44
 
||'''Layout layer''' ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ.
 
||'''Layout layer''' ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ.
 
 
|-
 
|-
 
||04:47
 
||04:47
Line 235: Line 186:
 
||04:51
 
||04:51
 
||ನಾವು '''Layout layer'''ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ.
 
||ನಾವು '''Layout layer'''ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ.
 
 
|-
 
|-
 
|| 04:54
 
|| 04:54
 
|| ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ.
 
|| ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ.
 
 
|-
 
|-
 
||04:59
 
||04:59
 
|| ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, '''Main''' ಮೆನುವಿಗೆ ಹೋಗಿ ಮತ್ತು '''View''' ಮೇಲೆ ಹಾಗೂ ಅನಂತರ '''Toolbars''' ಮೇಲೆ ಕ್ಲಿಕ್ ಮಾಡಿ.
 
|| ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, '''Main''' ಮೆನುವಿಗೆ ಹೋಗಿ ಮತ್ತು '''View''' ಮೇಲೆ ಹಾಗೂ ಅನಂತರ '''Toolbars''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||05:07
 
||05:07
||ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ.
+
||ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ.
 
+
 
|-
 
|-
 
||05:11
 
||05:11
 
|| ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ.
 
|| ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ.
 
 
|-
 
|-
 
||05:15
 
||05:15
 
|| ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು '''Draw window'''ನಲ್ಲಿ ಕಾಣಸಿಗುತ್ತದೆ.
 
|| ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು '''Draw window'''ನಲ್ಲಿ ಕಾಣಸಿಗುತ್ತದೆ.
 
 
|-
 
|-
 
||05:20
 
||05:20
||'''Standard''' ಎಂಬ ಆಯ್ಕೆ ಚೆಕ್ ಆಗಿದೆ.
+
||'''Standard''' ಎಂಬುದು ಆಯ್ಕೆಗೊಂಡಿದೆ.
 
+
 
|-
 
|-
 
||05:23
 
||05:23
 
||ನೀವು ವಿಂಡೋನ ಮೇಲೆ '''Standard toolbar''' ಅನ್ನು ನೋಡಬಲ್ಲಿರಿ.
 
||ನೀವು ವಿಂಡೋನ ಮೇಲೆ '''Standard toolbar''' ಅನ್ನು ನೋಡಬಲ್ಲಿರಿ.
 
 
|-
 
|-
 
||05:27
 
||05:27
||ನಾವು ಈಗ, '''Standard''' ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ.
+
||ನಾವೀಗ, '''Standard''' ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ.
 
|-
 
|-
 
||05:32
 
||05:32
 
||'''Standard''' ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ.
 
||'''Standard''' ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ.
 
 
|-
 
|-
 
||05:36
 
||05:36
 
|| ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ.
 
|| ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ.
 
 
|-
 
|-
 
||05:39
 
||05:39
 
||ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
 
||ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
 
 
|-
 
|-
 
||05:44
 
||05:44
|| ನಾವು ವಾಟರ್ ಸೈಕಲ್ ಚಿತ್ರದ ಮೂಲ ಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು '''Landscape view'''ಗೆ ಸೆಟ್ ಮಾಡೋಣ.
+
|| ನಾವು ವಾಟರ್ ಸೈಕಲ್ ಚಿತ್ರದ ಮೂಲಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು '''Landscape view'''ಗೆ ಸೆಟ್ ಮಾಡೋಣ.
 
|-
 
|-
 
||05:51
 
||05:51
Line 288: Line 228:
 
||05:56
 
||05:56
 
|| ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
 
|| ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
 
 
|-
 
|-
 
||05:59
 
||05:59
 
||'''Page Setup''' ಆಯ್ಕೆಯನ್ನು ಕ್ಲಿಕ್ ಮಾಡಿ.
 
||'''Page Setup''' ಆಯ್ಕೆಯನ್ನು ಕ್ಲಿಕ್ ಮಾಡಿ.
 
 
|-
 
|-
 
||06:02
 
||06:02
 
||'''Page Setup''' ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ.
 
||'''Page Setup''' ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ.
 
 
|-
 
|-
 
||06:06
 
||06:06
 
||'''Page Format'''ನ ಕೆಳಗೆ, ನಾವು '''Format''' ಫೀಲ್ಡ್ ಅನ್ನು ನೋಡಬಹುದು.
 
||'''Page Format'''ನ ಕೆಳಗೆ, ನಾವು '''Format''' ಫೀಲ್ಡ್ ಅನ್ನು ನೋಡಬಹುದು.
 
 
|-
 
|-
 
||06:10
 
||06:10
Line 306: Line 242:
 
|-
 
|-
 
||06:17
 
||06:17
|| ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, '''Width''' ಮತ್ತು '''Height''' ಫೀಲ್ಡ್ ಗಳು ತಾನೇ ತಾನಾಗಿ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ.
+
|| ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, '''Width''' ಮತ್ತು '''Height''' ಫೀಲ್ಡ್ ಗಳು ತಾನಾಗಿಯೇ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ.
 
+
 
|-
 
|-
 
||06:25
 
||06:25
 
||'''Orientation''' ಆಯ್ಕೆಯ ಕೆಳಗೆ, ನಾವು '''Landscape''' ಅನ್ನು ಆರಿಸೋಣ.
 
||'''Orientation''' ಆಯ್ಕೆಯ ಕೆಳಗೆ, ನಾವು '''Landscape''' ಅನ್ನು ಆರಿಸೋಣ.
 
 
|-
 
|-
 
||06:29
 
||06:29
Line 318: Line 252:
 
||06:36
 
||06:36
 
||'''OK''' ಅನ್ನು ಕ್ಲಿಕ್ ಮಾಡಿ.
 
||'''OK''' ಅನ್ನು ಕ್ಲಿಕ್ ಮಾಡಿ.
 
 
|-
 
|-
 
||06:38
 
||06:38
Line 326: Line 259:
 
||'''drawing toolbar'''ನ ಮೇಲೆ, '''Basic Shapes'''ನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
 
||'''drawing toolbar'''ನ ಮೇಲೆ, '''Basic Shapes'''ನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
 
|-
 
|-
||06:47
+
||06:47  
 
||'''Circle'''ನ ಮೇಲೆ ಕ್ಲಿಕ್ ಮಾಡಿ.
 
||'''Circle'''ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||06:49
 
||06:49
 
||ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
 
||ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
 
 
|-
 
|-
 
||06:56
 
||06:56
 
|| ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು.
 
|| ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು.
 
 
|-
 
|-
 
||06:59
 
||06:59
Line 343: Line 273:
 
||07:03
 
||07:03
 
|| ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು '''“Symbol Shapes”'''ಅನ್ನು ಆಯ್ಕೆ ಮಾಡಿ.
 
|| ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು '''“Symbol Shapes”'''ಅನ್ನು ಆಯ್ಕೆ ಮಾಡಿ.
 
 
|-
 
|-
 
||07:08
 
||07:08
||'''“Symbol Shapes”'''ನ ಪಕ್ಕ ಇರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು '''Cloud''' ಅನ್ನು ಆಯ್ಕೆ ಮಾಡಿ.
+
||'''“Symbol Shapes”'''ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು '''Cloud''' ಅನ್ನು ಆಯ್ಕೆ ಮಾಡಿ.
 
+
 
|-
 
|-
 
||07:14
 
||07:14
||'''draw page''' ಪೇಜ್ ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ.
+
||'''draw page''' ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ.
 
+
 
|-
 
|-
 
||07:18
 
||07:18
 
|| ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
 
|| ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
 
 
|-
 
|-
 
||07:21
 
||07:21
 
|| ನೀವು ಮೋಡವನ್ನು ಚಿತ್ರಿಸಿದ್ದೀರಿ!
 
|| ನೀವು ಮೋಡವನ್ನು ಚಿತ್ರಿಸಿದ್ದೀರಿ!
 
 
|-
 
|-
 
||07:23  
 
||07:23  
 
||ನಂತರ, ನಾವು ಪರ್ವತವನ್ನು ಬಿಡಿಸೋಣ.
 
||ನಂತರ, ನಾವು ಪರ್ವತವನ್ನು ಬಿಡಿಸೋಣ.
 
 
|-
 
|-
 
||07:25
 
||07:25
|| ನಾವು ಮತ್ತೆ '''Basic shapes''' ಅನ್ನು ಆಯ್ಕೆ ಮಾಡೋಣ ಮತ್ತು '''Isosceles triangle'''ನ ಮೇಲೆ ಕ್ಲಿಕ್ ಮಾಡಿ.
+
|| ನಾವು ಮತ್ತೆ '''Basic shapes''' ಅನ್ನು ಆಯ್ಕೆ ಮಾಡಿ '''Isosceles triangle''' (ಐಸೊಸೆಲೆಸ್ ಟ್ರ್ಯಾಂಗಲ್) ನ ಮೇಲೆ ಕ್ಲಿಕ್ ಮಾಡೋಣ.
 
+
 
|-
 
|-
 
||07:30  
 
||07:30  
 
||'''Draw page'''ನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ.
 
||'''Draw page'''ನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ.
 
 
|-
 
|-
 
||07:35
 
||07:35
 
||ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ.
 
||ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ.
 
 
|-
 
|-
 
|| 07:38
 
|| 07:38
 
||ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
 
||ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
 
 
|-
 
|-
 
||07:42
 
||07:42
 
||ಇದನ್ನು ಮಾಡಲು '''Ctrl+S''' ಕೀಗಳನ್ನು ಜೊತೆಗೆ ಒತ್ತಿ.
 
||ಇದನ್ನು ಮಾಡಲು '''Ctrl+S''' ಕೀಗಳನ್ನು ಜೊತೆಗೆ ಒತ್ತಿ.
 
 
|-
 
|-
 
||07:48
 
||07:48
 
|| ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು.
 
|| ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು.
 
 
|-
 
|-
 
||07:53
 
||07:53
|| ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು '''Tools''' ಅನ್ನು ಆಯ್ಕೆ ಮಾಡಿ.
+
|| ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು '''Tools''' ಅನ್ನು ಆಯ್ಕೆ ಮಾಡಿ.
 
+
 
|-
 
|-
 
||07:57
 
||07:57
Line 398: Line 315:
 
||08:00
 
||08:00
 
||'''Options''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
||'''Options''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
 
|-
 
|-
 
||08:03
 
||08:03
 
|| '''Load/Save'''ನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, '''General''' ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >>
 
|| '''Load/Save'''ನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, '''General''' ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >>
 
 
|-
 
|-
 
||08:11
 
||08:11
 
|| '''”Save AutoRrecovery information every“''' ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ.
 
|| '''”Save AutoRrecovery information every“''' ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ.
 
 
|-
 
|-
 
||08:17
 
||08:17
 
||ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ.
 
||ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ.
 
 
|-
 
|-
 
||08:22
 
||08:22
 
|| '''OK''' ಕ್ಲಿಕ್ ಮಾಡಿ.
 
|| '''OK''' ಕ್ಲಿಕ್ ಮಾಡಿ.
 
 
|-
 
|-
 
||08:24
 
||08:24
 
||ಈಗ ನಾವು '''File''' >> '''Close''' ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ)
 
||ಈಗ ನಾವು '''File''' >> '''Close''' ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ)
 
 
|-
 
|-
 
||08:29
 
||08:29
|| ಅಸ್ತಿತ್ವದಲ್ಲಿರುವ '''Draw''' ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ '''File''' ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಅನಂತರ '''Open''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
|| ಅಸ್ತಿತ್ವದಲ್ಲಿರುವ '''Draw''' ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ '''File''' ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Open''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
||08:38
 
||08:38
 
|| ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
|| ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
 
|-
 
|-
 
||08:41
 
||08:41
Line 433: Line 342:
 
||08:46
 
||08:46
 
|| ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು '''Open''' ಅನ್ನು ಕ್ಲಿಕ್ ಮಾಡಿ.
 
|| ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು '''Open''' ಅನ್ನು ಕ್ಲಿಕ್ ಮಾಡಿ.
 
 
|-
 
|-
 
||08:51
 
||08:51
 
|| ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ.
 
|| ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ.
 
 
|-
 
|-
 
||08:53
 
||08:53
 
|| ಹೊಸ '''draw''' ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ.
 
|| ಹೊಸ '''draw''' ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ.
 
 
|-
 
|-
 
||08:57
 
||08:57
 
||'''page orientation''' ಅನ್ನು '''Portrait''' ಎಂದು ಸೆಟ್ ಮಾಡಿ.
 
||'''page orientation''' ಅನ್ನು '''Portrait''' ಎಂದು ಸೆಟ್ ಮಾಡಿ.
 
 
|-
 
|-
 
||09:00
 
||09:00
Line 451: Line 356:
 
|-
 
|-
 
||09:04
 
||09:04
||ಈಗ 'page orientation'ಅನ್ನು '''Landscape'''ಆಗಿ ಪರಿವರ್ತಿಸಿ.
+
||ಈಗ 'page orientation'ಅನ್ನು '''Landscape'''ಆಗಿ ಪರಿವರ್ತಿಸಿ.
 
+
 
|-
 
|-
 
||09:07
 
||09:07
 
||ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ.
 
||ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ.
 
 
|-
 
|-
 
||09:11
 
||09:11
 
|| ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
|| ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
 
|-
 
|-
 
|| 09:16
 
|| 09:16
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
 
|-
 
|-
 
|| 09:19
 
|| 09:19
Line 471: Line 372:
 
|| 09:21
 
|| 09:21
 
||* LibreOffice Draw ಕಾರ್ಯಕ್ಷೇತ್ರ ಮತ್ತು  
 
||* LibreOffice Draw ಕಾರ್ಯಕ್ಷೇತ್ರ ಮತ್ತು  
 
 
|-
 
|-
 
|| 09:23
 
|| 09:23
 
||* context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ.
 
||* context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ.
 
 
|-
 
|-
 
|| 09:25
 
|| 09:25
 
||ನಾವು ಇವನ್ನೂ ಕಲಿತಿದ್ದೇವೆ:  
 
||ನಾವು ಇವನ್ನೂ ಕಲಿತಿದ್ದೇವೆ:  
 
 
|-
 
|-
 
|| 09:27
 
|| 09:27
 
||* ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು,
 
||* ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು,
 
 
|-
 
|-
 
||09:31
 
||09:31
Line 490: Line 387:
 
||09:33
 
||09:33
 
||* Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು  
 
||* Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು  
 
 
|-
 
|-
 
||09:35
 
||09:35
||* ಮೂಲಭೂತ ಆಕಾರಗಳನ್ನು ಯೋಜಿಸುವುದು.
+
||* ಮೂಲಭೂತ ಆಕಾರಗಳನ್ನು ಸೇರಿಸುವುದು.
 
+
 
|-
 
|-
 
||09:38
 
||09:38
 
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ.  
 
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ.  
 
 
|-
 
|-
 
||09:42
 
||09:42
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
 
|-
 
|-
 
||09:45
 
||09:45
Line 509: Line 402:
 
||09:49  
 
||09:49  
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
 
|-
 
|-
 
||09:52
 
||09:52
 
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
 
|-
 
|-
 
||09:55
 
||09:55
 
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
 
|-
 
|-
 
||09:59
 
||09:59
 
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
 
|-
 
|-
 
||10:05
 
||10:05
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
+
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
 
|-
 
|-
 
||10:09
 
||10:09
 
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
 
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
 
 
|-
 
|-
 
||10:17  
 
||10:17  
 
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
 
|-
 
|-
 
||10:28  
 
||10:28  
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.  
+
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.  
 
ಧನ್ಯವಾದಗಳು.
 
ಧನ್ಯವಾದಗಳು.

Revision as of 12:51, 28 January 2016

Time Narration
00:01 LibreOffice Draw ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
  • LibreOffice Draw
  • LibreOffice Draw Workspace ಮತ್ತು
00:13 * context menu ವಿನ ಬಗ್ಗೆ ಕಲಿಯಲಿದ್ದೇವೆ.
00:15 ನಾವು:
  • Draw fileಅನ್ನು ರಚಿಸುವುದು, ಸೇವ್ ಮಾಡುವುದು, ಕ್ಲೋಸ್ ಮಾಡುವುದು(ಮುಚ್ಚುವುದು) ಮತ್ತು ತೆರೆಯುವುದು,
  • ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು,
  • Draw page ಅನ್ನು ಸೆಟ್ ಮಾಡುವುದು ಮತ್ತು
00:25 * ಮೂಲಭೂತ ಆಕೃತಿಗಳನ್ನು ಸೇರಿಸುವುದು – ಇತ್ಯಾದಿಗಳ ಬಗೆಗೆ ಕಲಿಯಲಿದ್ದೇವೆ.
00:28 ನೀವು LibreOffice Suite ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ Synaptic Package Manager ಅನ್ನು ಬಳಸಿ Draw ಅನ್ನು ಇನ್ ಸ್ಟಾಲ್ ಮಾಡಬಹುದು.
00:35 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲಪುಟದ Ubuntu Linux ಅನ್ನು ಸಂಪರ್ಕಿಸಿ.
00:43 ಮತ್ತು ಈ ಜಾಲಪುಟದ ಸೂಚನೆಗಳನ್ನು ಅನುಸರಿಸಿ LibreOffice Suite ಅನ್ನು ಡೌನ್ ಲೋಡ್ ಮಾಡಿ.
00:48 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.
00:54 ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ.
00:59 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಫ್ಟ್ ವೇರ್ ಆಗಿದೆ.
01:03 ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು) ತಯಾರಿಸಲು ಅನುಮತಿಸುತ್ತದೆ.
01:08 ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ.
01:13 'LibreOffice Draw' ಅನ್ನು ಉಪಯೋಗಿಸಿ Vector graphics ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ.
01:18 ಇನ್ನೊಂದು, bitmap ಅಥವಾ raster image ಎಂಬುದಾಗಿದೆ.
01:21 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು.
01:30 ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ.
01:35 ಎಡಭಾಗದಲ್ಲಿರುವ ಚಿತ್ರ vector graphic ಆಗಿದೆ.
01:38 ಬಲಭಾಗದಲ್ಲಿರುವ ಚಿತ್ರ bitmap ಆಗಿದೆ.
01:41 ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ.
01:45 ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ.
01:51 ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ.
01:58 ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ.
02:04 ಬಿಟ್ ಮ್ಯಾಪ್, pixel ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ.
02:11 ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ?
02:15 ಇವುಗಳು ಗ್ರಿಡ್ ಗಳು.
02:17 ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ.
02:20 ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು.
02:26 ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು.
02:30 ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು Draw ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ.
02:36 ಇಲ್ಲಿ, ನಾವು :
  • ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬಂಟು ಲಿನಕ್ಸ್ 10.04 ಮತ್ತು ( Ubuntu Linux version 10.04) ಹಾಗೂ
  • ಲಿಬ್ರೆ ಆಫೀಸ್ ಸ್ಯೂಟ್ 3.3.4( LibreOffice Suite version 3.3.4) ಅನ್ನು ಬಳಸುತ್ತಿದ್ದೇವೆ.
02:46 ಒಂದು ಹೊಸ Draw ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ Applications ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:54 ಮತ್ತು Office ಎಂಬಲ್ಲಿ ಕ್ಲಿಕ್ ಮಾಡಿ, ನಂತರ LibreOffice ಎಂಬಲ್ಲಿ ಕ್ಲಿಕ್ ಮಾಡಿ.
02:59 ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:03 Drawing ಎಂಬಲ್ಲಿ ಕ್ಲಿಕ್ ಮಾಡಿ.
03:05 ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ.
03:09 ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ.
03:12 ಮುಖ್ಯವಾದ ಮೆನುವಿನಲ್ಲಿ File ನ ಮೇಲೆ ಕ್ಲಿಕ್ ಮಾಡೋಣ. ಮತ್ತು “Save as” ಆಪ್ಷನ್ ಅನ್ನು ಆಯ್ಕೆ ಮಾಡೋಣ.
03:18 “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
03:21 File Name ಫೀಲ್ಡ್ ನಲ್ಲಿ, “WaterCycle” ಎಂಬ ಹೆಸರನ್ನು ಟೈಪ್ ಮಾಡೋಣ.
03:26 ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ.
03:31 dot odg ('.odg') ಎಂಬುದು Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ ಆಗಿದೆ.
03:37 Browse folders ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ save ಮಾಡೋಣ.
03:42 Save ಎಂಬಲ್ಲಿ ಕ್ಲಿಕ್ ಮಾಡಿ.
03:44 “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು.
03:47 ಫೈಲ್ ನ ಹೆಸರು ಮತ್ತು extension ಗಳೊಂದಿಗೆ Draw ಫೈಲ್ Title barನಲ್ಲಿ ಪ್ರದರ್ಶಿತವಾಗಿದೆ.
03:53 ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ವಾಟರ್ ಸೈಕಲ್ ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು.
03:59 ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ.
04:02 ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.
04:09 Draw ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ.
04:17 ಮೊದಲಿಗೆ, Draw workspace ಅಥವಾ Draw windowದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ.
04:23 Drawನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು Main menu ಪಟ್ಟಿ ಮಾಡುತ್ತದೆ.
04:27 ಎಡಭಾಗದಲ್ಲಿರುವ Pages ಪ್ಯಾನೆಲ್ 'Draw' ಫೈಲ್ ನಲ್ಲಿರುವ ಎಲ್ಲಾ ಪುಟಗಳನ್ನು ತೋರಿಸುತ್ತದೆ.
04:32 ನಾವು ಗ್ರಾಫಿಕ್ಸ್ ಗಳನ್ನು ರಚಿಸುವ ಜಾಗವನ್ನು Page ಎಂದು ಕರೆಯುತ್ತಾರೆ.
04:37 ಪ್ರತಿಯೊಂದು ಪೇಜ್ ನಲ್ಲಿಯೂ ಮೂರು layerಗಳಿವೆ.
04:39 ಅವು - Layout, Controls ಹಾಗೂ Dimensions Lines.
04:44 Layout layer ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ.
04:47 ಇಲ್ಲಿಯೇ ನಾವು ಹೆಚ್ಚಿನ ಎಲ್ಲಾ ಗ್ರಾಫಿಕ್ಸ್ ಗಳನ್ನು ರಚಿಸುತ್ತೇವೆ.
04:51 ನಾವು Layout layerನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ.
04:54 ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ.
04:59 ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, Main ಮೆನುವಿಗೆ ಹೋಗಿ ಮತ್ತು View ಮೇಲೆ ಹಾಗೂ ಅನಂತರ Toolbars ಮೇಲೆ ಕ್ಲಿಕ್ ಮಾಡಿ.
05:07 ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ.
05:11 ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ.
05:15 ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು Draw windowನಲ್ಲಿ ಕಾಣಸಿಗುತ್ತದೆ.
05:20 Standard ಎಂಬುದು ಆಯ್ಕೆಗೊಂಡಿದೆ.
05:23 ನೀವು ವಿಂಡೋನ ಮೇಲೆ Standard toolbar ಅನ್ನು ನೋಡಬಲ್ಲಿರಿ.
05:27 ನಾವೀಗ, Standard ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ.
05:32 Standard ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ.
05:36 ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ.
05:39 ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
05:44 ನಾವು ವಾಟರ್ ಸೈಕಲ್ ಚಿತ್ರದ ಮೂಲಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು Landscape viewಗೆ ಸೆಟ್ ಮಾಡೋಣ.
05:51 ಇದನ್ನು ಮಾಡಲು, ಪುಟದ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Page ಆಯ್ಕೆಯನ್ನು ಆರಿಸಿ.
05:56 ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
05:59 Page Setup ಆಯ್ಕೆಯನ್ನು ಕ್ಲಿಕ್ ಮಾಡಿ.
06:02 Page Setup ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ.
06:06 Page Formatನ ಕೆಳಗೆ, ನಾವು Format ಫೀಲ್ಡ್ ಅನ್ನು ನೋಡಬಹುದು.
06:10 ಇಲ್ಲಿ, ನಾವು A4ಅನ್ನು ಆರಿಸುತ್ತೇವೆ, ಏಕೆಂದರೆ ಇದು ಪ್ರಿಂಟ್ ಮಾಡಲು ಉಪಯೋಗಿಸುವ ಕಾಗದದ ಅತ್ಯಂತ ಸಾಮಾನ್ಯ ಗಾತ್ರವಾಗಿದೆ.
06:17 ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, Width ಮತ್ತು Height ಫೀಲ್ಡ್ ಗಳು ತಾನಾಗಿಯೇ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ.
06:25 Orientation ಆಯ್ಕೆಯ ಕೆಳಗೆ, ನಾವು Landscape ಅನ್ನು ಆರಿಸೋಣ.
06:29 Paper format ಫೀಲ್ಡ್ ಗಳ ಬಲ ಬದಿಗೆ, ನೀವು Draw pageನ ಪುಟ್ಟ ಮುನ್ನೋಟವನ್ನು ನೋಡುವಿರಿ.
06:36 OK ಅನ್ನು ಕ್ಲಿಕ್ ಮಾಡಿ.
06:38 ನಾವು ಸೂರ್ಯನನ್ನು ಚಿತ್ರಿಸುವುದರಿಂದ ಆರಂಭಿಸೋಣ.
06:41 drawing toolbarನ ಮೇಲೆ, Basic Shapesನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
06:47 Circleನ ಮೇಲೆ ಕ್ಲಿಕ್ ಮಾಡಿ.
06:49 ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
06:56 ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು.
06:59 ಈಗ, ನಾವು ಸೂರ್ಯನ ಪಕ್ಕ ಒಂದು ಮೋಡವನ್ನು ಚಿತ್ರಿಸೋಣ.
07:03 ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು “Symbol Shapes”ಅನ್ನು ಆಯ್ಕೆ ಮಾಡಿ.
07:08 “Symbol Shapes”ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು Cloud ಅನ್ನು ಆಯ್ಕೆ ಮಾಡಿ.
07:14 draw page ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ.
07:18 ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
07:21 ನೀವು ಮೋಡವನ್ನು ಚಿತ್ರಿಸಿದ್ದೀರಿ!
07:23 ನಂತರ, ನಾವು ಪರ್ವತವನ್ನು ಬಿಡಿಸೋಣ.
07:25 ನಾವು ಮತ್ತೆ Basic shapes ಅನ್ನು ಆಯ್ಕೆ ಮಾಡಿ Isosceles triangle (ಐಸೊಸೆಲೆಸ್ ಟ್ರ್ಯಾಂಗಲ್) ನ ಮೇಲೆ ಕ್ಲಿಕ್ ಮಾಡೋಣ.
07:30 Draw pageನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ.
07:35 ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ.
07:38 ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
07:42 ಇದನ್ನು ಮಾಡಲು Ctrl+S ಕೀಗಳನ್ನು ಜೊತೆಗೆ ಒತ್ತಿ.
07:48 ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು.
07:53 ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು Tools ಅನ್ನು ಆಯ್ಕೆ ಮಾಡಿ.
07:57 Toolsನ ಕೆಳಗೆ, Optionsನ ಮೇಲೆ ಕ್ಲಿಕ್ ಮಾಡಿ.
08:00 Options ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:03 Load/Saveನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, General ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >>
08:11 ”Save AutoRrecovery information every“ ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ.
08:17 ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ.
08:22 OK ಕ್ಲಿಕ್ ಮಾಡಿ.
08:24 ಈಗ ನಾವು File >> Close ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ)
08:29 ಅಸ್ತಿತ್ವದಲ್ಲಿರುವ Draw ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ File ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Open ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
08:38 ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:41 ಇಲ್ಲಿ, ನೀವು ನಿಮ್ಮ ಡಾಕ್ಯುಮೆಂಟ್ ಅನ್ನು ಎಲ್ಲಿ ಸೇವ್ ಮಾಡಿದ್ದೀರೋ ಆ ಫೋಲ್ಡರ್ ಅನ್ನು ಹುಡುಕಿ.
08:46 ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು Open ಅನ್ನು ಕ್ಲಿಕ್ ಮಾಡಿ.
08:51 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ.
08:53 ಹೊಸ draw ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ.
08:57 page orientation ಅನ್ನು Portrait ಎಂದು ಸೆಟ್ ಮಾಡಿ.
09:00 ಒಂದು ಮೋಡ, ನಕ್ಷತ್ರ ಮತ್ತು ಒಂದು ವೃತ್ತವನ್ನು ರಚಿಸಿ.
09:04 ಈಗ 'page orientation'ಅನ್ನು Landscapeಆಗಿ ಪರಿವರ್ತಿಸಿ.
09:07 ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ.
09:11 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:16 ಈ ಟ್ಯುಟೋರಿಯಲ್ ನಲ್ಲಿ ನಾವು:
09:19 * LibreOffice Draw,
09:21 * LibreOffice Draw ಕಾರ್ಯಕ್ಷೇತ್ರ ಮತ್ತು
09:23 * context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ.
09:25 ನಾವು ಇವನ್ನೂ ಕಲಿತಿದ್ದೇವೆ:
09:27 * ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು,
09:31 * ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು,
09:33 * Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು
09:35 * ಮೂಲಭೂತ ಆಕಾರಗಳನ್ನು ಸೇರಿಸುವುದು.
09:38 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ.
09:42 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
09:45 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
09:49 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
09:52 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
09:55 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
09:59 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
10:05 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
10:09 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
10:17 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
10:28 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Vasudeva ahitanal