Difference between revisions of "Ruby/C2/Logical-and-other-Operators/Kannada"

From Script | Spoken-Tutorial
Jump to: navigation, search
Line 190: Line 190:
 
|-
 
|-
 
|  04:20
 
|  04:20
If the expression is '''true''', exclamation mark operator will return a '''false''' value.  
+
ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಉದ್ಗಾರವಾಚಕ ಚಿಹ್ನೆ ) ಆಪರೇಟರ್ 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.
 
|-
 
|-
 
| 04:27
 
| 04:27
|It will return '''true''' if the expression is '''false'''.  
+
| ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು.  
 
|-
 
|-
 
|  04:30
 
|  04:30
| Difference in the two forms is '''precedence. '''
+
| 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ.  
 
|-
 
|-
 
| 04:33
 
| 04:33
| Symbolic '''"not"''', ಅರ್ಥಾತ್ (!), has higher '''precedence.'''
+
| ಸಾಂಕೇತಿಕ "NOT" ಅರ್ಥಾತ್ (!), ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.  
 
|-
 
|-
 
|  04:37
 
|  04:37
| Let's try out the "not" operator.  
+
| ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ.
 
|-
 
|-
 
| 04:40
 
| 04:40
|First, type: '''10 double equal to 10'''
+
| ಮೊದಲು, ಹೀಗೆ ಟೈಪ್ ಮಾಡಿ: '10 double equal to 10'
 
|-
 
|-
 
|  04:45
 
|  04:45
| 'Enter'ಅನ್ನು ಒತ್ತಿ.
+
| 'Enter'ಅನ್ನು ಒತ್ತಿ.
 
|-
 
|-
 
| 04:47
 
| 04:47
|We get the output as '''true.'''
+
|ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
| 04:50
 
| 04:50
|To '''invert''' the result of above expression,  
+
|ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು, .....To '''invert''' the result of above expression,  
 
|-
 
|-
 
|  04:53
 
|  04:53
| let's add the "not" operator before the expression.  
+
| ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ. -----before the expression.  
 
|-
 
|-
 
| 04:57
 
| 04:57
|Type: exclamation mark within brackets '''10 double equal to 10 '''.
+
|ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
 
|-
 
|-
 
|  05:04
 
|  05:04
Line 226: Line 226:
 
|-
 
|-
 
|  05:06
 
|  05:06
|We get the output as '''false.'''
+
|ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.-----------We get the output as '''false.'''
 
|-
 
|-
 
| 05:10
 
| 05:10

Revision as of 10:22, 18 December 2015

Time Narration
00:02 Logical & Other Operators ಎಂಬ Spoken Tutorialಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 * ಲಾಜಿಕಲ್ ಆಪರೇಟರ್ಸ್ (Logical Operators)
00:11 * ಪ್ಯಾರಲಲ್ ಅಸೈನ್ಮೆಂಟ್ (Parallel assignment)ಮತ್ತು
00:13 * ರೇಂಜ್ ಆಪರೇಟರ್ಸ್ (Range Operators)ಇವುಗಳನ್ನು ಕಲಿಯುವೆವು.
00:15 ಇಲ್ಲಿ ನಾವು:
00:17 * Ubuntu Linux ಆವೃತ್ತಿ 12.04
00:20 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:29 ನೀವು 'irb'ಯನ್ನು ಸಹ ತಿಳಿದಿರಬೇಕು.
00:33 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:38 'ಲಾಜಿಕಲ್ ಆಪರೇಟರ್'ಗಳನ್ನು 'ಬೂಲಿಯನ್ ಆಪರೇಟರ್ಸ್'(Boolean operators) ಎಂದು ಸಹ ಕರೆಯಲಾಗುತ್ತದೆ.
00:42 ಏಕೆಂದರೆ ಇವು ಒಂದು ಎಕ್ಸ್ಪ್ರೆಶನ್ ನ ಭಾಗಗಳನ್ನು ಪರಿಶೀಲಿಸುತ್ತವೆ
00:45 ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return).
00:48 'ಲಾಜಿಕಲ್ ಆಪರೇಟರ್ ಗಳು'-
00:51 * ಜೋಡಿ 'ಆಂಪರ್ಸಂಡ್'ಗಳು (&&) ಅರ್ಥಾತ್ 'AND'
00:54 * ಜೋಡಿ 'ಪೈಪ್'ಗಳು ಅರ್ಥಾತ್ 'OR'
00:56 * ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT'
01:00 * '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ.
01:07 ಮೊದಲನೆಯ ಎಕ್ಸ್ಪ್ರೆಶನ್ 'true' ಎಂದು ಇದ್ದರೆ ಮಾತ್ರ ಎರಡನೆಯದನ್ನು ಪರೀಕ್ಷಿಸಲಾಗುತ್ತದೆ.
01:12 ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ.
01:15 ಸಾಂಕೇತಿಕ 'AND' ಅರ್ಥಾತ್ '&&(ಜೋಡಿ 'ಆಂಪರ್ಸಂಡ್'ಗಳು)' ಹೆಚ್ಚಿನ ಆದ್ಯತೆಯನ್ನು ಹೊಂದಿದೆ.
01:20 ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.
01:22 ಇದಕ್ಕಾಗಿ ನಾವು 'irb'ಯನ್ನು ಬಳಸುವೆವು.
01:25 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:31 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter'ಅನ್ನು ಒತ್ತಿ.
01:36 ಹೀಗೆ ಟೈಪ್ ಮಾಡಿ: '3 greater than 2 space double ampersand space 4 less than 5'.
01:47 'Enter'ಅನ್ನು ಒತ್ತಿ.
01:49 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
01:53 ಇಲ್ಲಿ, ಎಕ್ಸ್ಪ್ರೆಶನ್ 1 ಅರ್ಥಾತ್ 3>2 'true' ಆಗಿದೆ.
01:59 ಎಕ್ಸ್ಪ್ರೆಶನ್ 2 ಅರ್ಥಾತ್ 4<5 ಸಹ 'true' ಆಗಿದೆ.
02:03 ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
02:08 ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ.
02:12 ಮತ್ತು ಜೋಡಿ 'ಆಂಪರ್ಸಂಡ್'ಗಳ ಚಿಹ್ನೆಯನ್ನು "AND" ಶಬ್ದದಿಂದ ಬದಲಾಯಿಸಿ.
02:17 'Enter'ಅನ್ನು ಒತ್ತಿ.
02:19 ನಮಗೆ ಅದೇ ಫಲಿತಾಂಶವು ಸಿಗುತ್ತದೆ.
02:22 ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ.
02:27 ಎಕ್ಸ್ಪ್ರೆಶನ್ 1 ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ.
02:32 'Enter'ಅನ್ನು ಒತ್ತಿ.
02:35 ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
02:38 ಏಕೆಂದರೆ 3 < 2 'false' ಆಗಿದೆ.
02:43 ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
02:49 ಹೀಗಾಗಿ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
02:53 'ಜೋಡಿ 'ಪೈಪ್'ಗಳು' ಮತ್ತು 'OR', ಎರಡರಲ್ಲಿ ಒಂದು ಎಕ್ಸ್ಪ್ರೆಶನ್ 'true' ಇದ್ದರೂ 'true' ಅನ್ನು ಹಿಂದಿರುಗಿಸುತ್ತವೆ.
02:59 ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ.
03:04 ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ ಆಗಿದೆ.
03:07 ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'( ಆದ್ಯತೆ) ಅನ್ನು ಪಡೆದಿದೆ.
03:11 ಈಗ, ನಾವು ಕೆಲವು ಉದಾಹರಣೆಗಳನ್ನು ಪ್ರಯತ್ನಿಸೋಣ.
03:15 ಹೀಗೆ ಟೈಪ್ ಮಾಡಿ: '10 greater than 6 space double pipe space 12 less than 7'
03:23 'Enter'ಅನ್ನು ಒತ್ತಿ.
03:26 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
03:29 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10>6 'true' ಆಗಿದೆ.
03:35 ಮೊದಲನೆಯ ಎಕ್ಸ್ಪ್ರೆಶನ್ 'true' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
03:40 ಹೀಗಾಗಿ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
03:42 ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ.
03:46 'ಎಕ್ಸ್ಪ್ರೆಶನ್ 1'ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ
03:52 ಮತ್ತು 'ಪೈಪ್' ಚಿಹ್ನೆಯನ್ನು 'OR' ಶಬ್ದದಿಂದ ಬದಲಾಯಿಸಿ.
03:57 'Enter'ಅನ್ನು ಒತ್ತಿ.
04:00 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10<6 'false' ಆಗಿದೆ.
04:05 'ಎಕ್ಸ್ಪ್ರೆಶನ್ 2' ಅರ್ಥಾತ್ 12<7 ಸಹ 'false' ಆಗಿದೆ.
04:10 ಎರಡೂ ಎಕ್ಸ್ಪ್ರೆಶನ್ ಗಳು 'false' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
04:15 '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return).
04:20 ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಉದ್ಗಾರವಾಚಕ ಚಿಹ್ನೆ ) ಆಪರೇಟರ್ 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.
04:27 ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು.
04:30 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ.
04:33 ಸಾಂಕೇತಿಕ "NOT" ಅರ್ಥಾತ್ (!), ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.
04:37 ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ.
04:40 ಮೊದಲು, ಹೀಗೆ ಟೈಪ್ ಮಾಡಿ: '10 double equal to 10'
04:45 'Enter'ಅನ್ನು ಒತ್ತಿ.
04:47 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
04:50 ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು, .....To invert the result of above expression,
04:53 ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ. -----before the expression.
04:57 ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
05:04 'Enter'ಅನ್ನು ಒತ್ತಿ.
05:06 ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.-----------We get the output as false.
05:10 Press Ctrl+L simultaneously to clear the irb console.
05:15 Next, let us learn about parallel assignment.
05:20 Multiple variables can be initialized with a single line of Ruby code, through parallel assignment.
05:26 Let's switch to the terminal.
05:29 Let's declare three variables a, b, c using parallel assignment.
05:36 Type: a comma b comma c equal to 10 comma 20 comma 30
05:45 ಮತ್ತು 'Enter'ಅನ್ನು ಒತ್ತಿ.
05:47 Here, 10 will be assigned to variable 'a',
05:52 20 will be assigned to variable 'b'
05:54 30 will be assigned to variable 'c'.
05:56 The right-hand side acts as an array.
06:01 If we list multiple variables on the left hand side then the array is unpacked and assigned into the respective variables.
06:10 We will learn about arrays in detail in the upcoming tutorials.
06:14 For now, let's check whether the assignment is done properly.
06:20 Type 'a' ಮತ್ತು 'Enter'ಅನ್ನು ಒತ್ತಿ.
06:23 Value 10, stored in variable 'a', is displayed.
06:28 Type 'b' ಮತ್ತು 'Enter'ಅನ್ನು ಒತ್ತಿ.
06:31 We get 20.
06:33 Type 'c' ಮತ್ತು 'Enter'ಅನ್ನು ಒತ್ತಿ.
06:37 30 is displayed.
06:40 Parallel assignment is also useful for swapping the values stored in two variables.
06:45 Let us swap the values of variables 'a' and 'b'.
06:50 Type puts space within double quotes a equal to hash within curly brackets a comma within double quotes b equal to hash within curly brackets b
07:11 ಮತ್ತು 'Enter'ಅನ್ನು ಒತ್ತಿ.
07:13 We get the output as a=10
07:16 b=20.
07:20 Now, let's swap 'a' and 'b'.
07:23 To do so, type:
07:25 a comma b equal to b comma a
07:31 'Enter'ಅನ್ನು ಒತ್ತಿ.
07:33 Press Up-Arrow key twice to get the puts command ಮತ್ತು 'Enter'ಅನ್ನು ಒತ್ತಿ.
07:39 We get the output as-
07:41 a=20
07:44 b=10 .
07:47 We will now learn about range in Ruby.
07:50 The values in a range can be numbers, characters, strings or objects.
07:58 Ranges are used to express a sequence.
08:02 Sequence range is used to create a range of successive values.
08:06 It consists of a start value, range of values and an end value.
08:13 (..) two dot operator creates inclusive range.
08:16 (...) three dot operator creates an exclusive range.
08:20 Ranges are used to identify whether a value falls within a particular range, too.
08:26 We do this using (===) the equality operator.
08:30 Let us try out some examples on ranges.
08:33 Let's switch to terminal.
08:36 Type: within brackets 1 two dots 10 then dot to underscore a
08:46 Two dot operator creates inclusive range.
08:50 Inclusive operator includes both begin and end values in a range.
08:57 Here to_a method is used to convert a range to a list.
09:03 'Enter'ಅನ್ನು ಒತ್ತಿ.
09:05 Here you can see the values 1 and 10 are included in the range.
09:11 Now we will see an exclusive range operator.
09:16 Type: within brackets 1 three dots 10 then dot to underscore a.
09:27 Three dot operator creates an exclusive range.
09:31 Exclusive range operator excludes the end value from the sequence.
09:37 'Enter'ಅನ್ನು ಒತ್ತಿ.
09:39 Here, the end value 10 is not included in the range.
09:45 Now let's check whether 5 lies in the range of 1 to 10.
09:50 Type: within brackets 1 two dots 10 three times equal to and then 5.
10:00 'Enter'ಅನ್ನು ಒತ್ತಿ.
10:02 Equality operator is used to check whether a value lies in the range.
10:07 We get the output as true since 5 lies in the range 1 to 10.
10:14 This brings us to the end of this Spoken Tutorial.
10:17 In this tutorial, we have learnt:
10:20 Logical operator i.e double ampersand, double pipe and exclamation mark operators.
10:27 Parallel assignment Ex: a, b, c = 10, 20, 30
10:34 Range Operator Inclusive operator (..) and Exclusive operator(...).
10:39 As an assignment,
10:41 declare two variables using parallel assignment and
10:45 check whether their sum lies between 20 and 50.
10:49 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:52 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:56 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:00 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:03 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:05 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:09 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

11:15 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು "ಟಾಕ್ ಟು ಎ ಟೀಚರ್" ಪ್ರಕಲ್ಪದ ಒಂದು ಭಾಗವಾಗಿದೆ.
11:19 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:25 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

11:34 ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.
11:38 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.

Contributors and Content Editors

NaveenBhat, Sandhya.np14