Difference between revisions of "Ruby/C2/Arithmetic-and-Relational-Operators/Kannada"

From Script | Spoken-Tutorial
Jump to: navigation, search
Line 5: Line 5:
 
|-
 
|-
 
|  00:01
 
|  00:01
| Welcome to the '''Spoken Tutorial''' on '''Arithmetic & Relational Operators''' in '''Ruby.'''
+
| '''Ruby'''ಯಲ್ಲಿ '''Arithmetic & Relational Operators''' ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ನಲ್ಲಿ ನಾವು
+
| ಈ ಟ್ಯುಟೋರಿಯಲ್ ನಲ್ಲಿ ನಾವು,
 
|-
 
|-
 
| 00:08
 
| 00:08
|* ಅಂಕಗಣಿತದ ಆಪರೇಟರ್ ಗಳು
+
|* ಅಂಕಗಣಿತದ (ಅರಿಥ್ಮೆಟಿಕ್) ಆಪರೇಟರ್ ಗಳು
 
|-
 
|-
 
| 00:10
 
| 00:10
|* ಆಪರೇಟರ್ ಗಳ ಆದ್ಯತೆ  
+
|* ಆಪರೇಟರ್ ಗಳ ಆದ್ಯತೆ
 
|-
 
|-
 
| 00:12
 
| 00:12
|* ರಿಲೇಶನಲ್  ಆಪರೇಟರ್ ಗಳು ಇವುಗಳ ಬಗ್ಗೆ ಕಲಿಯುವೆವು.
+
|* ರಿಲೇಶನಲ್  ಆಪರೇಟರ್ ಗಳು, ಇವುಗಳ ಬಗ್ಗೆ ಕಲಿಯುವೆವು.
 
|-
 
|-
 
|  00:14
 
|  00:14
Here we are using:
+
ಇಲ್ಲಿ ನಾವು:
* '''Ubuntu Linux '''version '''12.04'''
+
* '''Ubuntu Linux ''' ಆವೃತ್ತಿ '''12.04'''
* '''Ruby 1.9.3'''
+
* '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
 
|-
 
|-
 
|  00:23
 
|  00:23
| To follow this tutorial, you must know how to use '''Terminal''' and '''Text editor''' in Linux.
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
 
|-
 
|-
 
|  00:28
 
|  00:28
Line 31: Line 31:
 
|-
 
|-
 
| 00:31
 
| 00:31
|If not, for relevant tutorials, please visit our website.  
+
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.  
 
|-
 
|-
 
| 00:34
 
| 00:34
|Now, let us learn about arithmetic operators.  
+
|ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.  
 
|-
 
|-
 
|  00:38
 
|  00:38
| '''Ruby''' has following arithmetic operators.  
+
| 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.
 
|-
 
|-
 
| 00:42
 
| 00:42
|* '+' Addition, e.g. a+b.  
+
|* '+' ಸಂಕಲನ, ಉದಾ: a+b.  
 
|-
 
|-
 
|  00:45
 
|  00:45
|*  '-' Subtraction, e.g. a-b.  
+
|*  '-' ವ್ಯವಕಲನ, ಉದಾ: a-b.  
 
|-
 
|-
 
| 00:48
 
| 00:48
|* '/' Division, e.g. a/b.  
+
|* '/' ಭಾಗಾಕಾರ, ಉದಾ: a/b.  
 
|-
 
|-
 
| 00:51
 
| 00:51
|* '*' Multiplication, e.g. a*b.  
+
|* '*' ಗುಣಾಕಾರ, ಉದಾ: a*b.  
 
|-
 
|-
 
| 00:55
 
| 00:55
|* '%' Modulus, e.g. a%b.  
+
|* '%' ಮಾಡ್ಯುಲಸ್, ಉದಾ: a%b.  
 
|-
 
|-
 
| 00:59
 
| 00:59
|* '**' Exponent, e.g. a**b.  
+
|* '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b.  
 
|-
 
|-
 
| 01:04
 
| 01:04
|Let us try these arithmetic operators using '''irb.'''
+
|'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ.  
 
|-
 
|-
 
|  01:08
 
|  01:08
Open the terminal by pressing ''' Ctrl, Alt''' and ''' T '''keys simultaneously.  
+
|  'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.  
 
|-
 
|-
 
| 01:14
 
| 01:14
|A terminal window appears on your screen.  
+
| ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 01:17
 
| 01:17
| Type '''irb''' and press '''Enter''' to launch the '''interactive Ruby. '''
+
| 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 01:21
 
| 01:21
|Type: 10 plus 20 and press '''Enter. '''
+
|ಹೀಗೆ ಟೈಪ್ ಮಾಡಿ: '''10 plus 20''' ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 01:25
 
| 01:25
|The addition operation is performed and the result 30 is displayed.  
+
|ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು  ತೋರಿಸಲ್ಪಡುತ್ತದೆ.  
 
|-
 
|-
 
| 01:31
 
| 01:31
|Similarly the subtraction and multiplication operations can be performed.  
+
| ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು.  
 
|-
 
|-
 
|  01:35
 
|  01:35
Let us try the division operator.  
+
ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
|  01:38
 
|  01:38
|Type: '''10 slash 4'''
+
|ಹೀಗೆ ಟೈಪ್ ಮಾಡಿ: '''10 slash 4'''
 
|-
 
|-
 
|  01:40
 
|  01:40
| and press '''Enter. '''
+
| ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 01:42
 
| 01:42
| Here you can see the result is truncated to the nearest whole number which is 2.
+
| ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು.  
 
|-
 
|-
 
|  01:47
 
|  01:47
| To get a more accurate answer, we need to express one number as '''float'''.
+
| ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ.
 
|-
 
|-
 
| 01:52
 
| 01:52
|Type: '''10.0 slash 4'''
+
|ಹೀಗೆ ಟೈಪ್ ಮಾಡಿ: '''10.0 slash 4'''
 
|-
 
|-
 
| 01:56
 
| 01:56
|and press '''Enter.'''
+
| ಮತ್ತು 'Enter ' ಅನ್ನು ಒತ್ತಿ.
 
|-
 
|-
 
|  01:58
 
|  01:58
Now we get the result as 2.5.
+
ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ.  
 
|-
 
|-
 
| 02:01
 
| 02:01
| Let's now try the ''' modulus''' operator.  
+
| ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
| 02:05
 
| 02:05
The '''modulus''' operator returns the remainder as output.  
+
|  'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return).  
 
|-
 
|-
 
| 02:09
 
| 02:09
Type: '''12 percentage sign 5''' and press '''Enter'''.
+
ಹೀಗೆ ಟೈಪ್ ಮಾಡಿ: '''12 percentage sign 5''' ಮತ್ತು 'Enter ' ಅನ್ನು ಒತ್ತಿ.
 
|-
 
|-
 
|  02:15
 
|  02:15
|Here, 12 is divided by 5 and the remainder 2 is returned back.  
+
|ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.  
 
|-
 
|-
 
|  02:21
 
|  02:21
| Now, let's try the '''exponent''' operator.  
+
| ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
|  02.24
 
|  02.24
| Type: ''' 2''' followed by the asterisk symbol twice and then '''5''' and press '''Enter.'''
+
| ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 02:32
 
| 02:32
|This means that 2 is raised to the power of 5.
+
| ಇದರ ಅರ್ಥವೇನೆಂದರೆ 2 ರ ಘಾತ 5.  
 
|-
 
|-
 
|  02:36
 
|  02:36
| So, we get the output as 32.
+
| ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ.  
 
|-
 
|-
 
| 02:39
 
| 02:39
|Next, let us learn about operator precedence.  
+
|ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ.  
 
|-
 
|-
 
|  02:44
 
|  02:44
| When several operations occur in a mathematical expression,
+
| ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ
 
|-
 
|-
 
| 02:47
 
| 02:47
| each part is evaluated
+
| ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ 
 
|-
 
|-
 
| 02:50
 
| 02:50
|and resolved in a predetermined order called '''operator precedence'''.  
+
| ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ.
 
|-
 
|-
 
| 02:56
 
| 02:56
Line 163: Line 163:
 
|-
 
|-
 
| 03:47
 
| 03:47
Let's go back to the terminal.  
+
ನಾವು ಟರ್ಮಿನಲ್ ಗೆ ಹಿಂದಿರುಗೋಣ.  
 
|-
 
|-
 
| 03:50
 
| 03:50
|Press ''' Crtl, L''' keys simultaneously to clear the '''irb''' console.  
+
| 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ.  
 
|-
 
|-
 
|  03:56
 
|  03:56
Now, type: '''7 minus 2 multiply by 3 '''
+
ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3”
 
|-
 
|-
 
|  04:03
 
|  04:03
and press '''Enter '''.
+
ಮತ್ತು 'Enter ' ಅನ್ನು ಒತ್ತಿ.
 
|-
 
|-
 
|  04:05
 
|  04:05
We get the answer as 1.
+
ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ.  
 
|-
 
|-
 
|  04:08
 
|  04:08
Line 190: Line 190:
 
|-
 
|-
 
| 04:29
 
| 04:29
|and press '''Enter'''.
+
| ಮತ್ತು 'Enter ' ಅನ್ನು ಒತ್ತಿ.
 
|-
 
|-
 
|  04:30
 
|  04:30
Line 259: Line 259:
 
|-
 
|-
 
| 06:16
 
| 06:16
|and press '''Enter'''.  
+
| ಮತ್ತು 'Enter ' ಅನ್ನು ಒತ್ತಿ.  
 
|-
 
|-
 
| 06:17
 
| 06:17
Line 283: Line 283:
 
|-
 
|-
 
|06:44
 
|06:44
| and press '''Enter'''.  
+
| ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 06:46
 
| 06:46
Line 322: Line 322:
 
|-
 
|-
 
| 07:34
 
| 07:34
|Press ''' Enter'''.
+
| 'Enter ' ಅನ್ನು ಒತ್ತಿ.
 
|-
 
|-
 
| 07:36
 
| 07:36
Line 337: Line 337:
 
|-
 
|-
 
| 07:56
 
| 07:56
|and press '''Enter'''.
+
| ಮತ್ತು 'Enter ' ಅನ್ನು ಒತ್ತಿ.
+
 
|-
 
|-
 
| 07:59
 
| 07:59
Line 374: Line 373:
 
|-
 
|-
 
| 08:41
 
| 08:41
|and press '''Enter'''.
+
| ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 08:43
 
| 08:43
Line 387: Line 386:
 
| 08:53
 
| 08:53
 
|Type: '''4 less than equals greater than 3 '''
 
|Type: '''4 less than equals greater than 3 '''
 
 
|-
 
|-
 
| 08:58
 
| 08:58
|and press '''Enter'''.
+
| ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 08:59
 
| 08:59
|We get the output as 1  
+
| ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
 
|-
 
|-
 
| 09:01
 
| 09:01
|since 4 is greater than 3.
+
| 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
 
|-
 
|-
 
| 09:04
 
| 09:04
|Now, let's change this example again.  
+
|ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.  
 
|-
 
|-
 
| 09:07
 
| 09:07
|Type: '''4 less than equals greater than 7 '''
+
|ಟೈಪ್ ಮಾಡಿ: “4 less than equals greater than 7”
 
|-
 
|-
 
| 09:11
 
| 09:11
|and press '''Enter '''.
+
|ಮತ್ತು 'Enter ' ಅನ್ನು ಒತ್ತಿ.
 
|-
 
|-
 
| 09:13
 
| 09:13
|We get the output as -1
+
|ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
 
|-
 
|-
 
| 09:14
 
| 09:14
|since 4 is less than 7.  
+
| 4 (ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ.  
 
|-
 
|-
 
| 09:17
 
| 09:17
|As an assignment,
+
|ಒಂದು ಅಸೈನ್ಮೆಂಟ್-
 
|-
 
|-
 
| 09:19
 
| 09:19
|solve the following examples using '''irb''' and check the output:
+
|ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.
 
|-
 
|-
 
| 09:24
 
| 09:24
|* ''' 10 +  bracket 2 asterisk 5 bracket 8 slash 2'''
+
|* ' 10 +  ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
 
|-
 
|-
 
| 09:32
 
| 09:32
|* '''4 astreisk 5 slash 2 plus 7'''
+
|* ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 '
 
|-
 
|-
 
| 09:37
 
| 09:37
|* Also, try arithmetic operators using '''method'''s.  
+
|* ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ.  
 
|-
 
|-
 
| 09:42
 
| 09:42
|This brings us to the end of this Spoken Tutorial.  
+
|ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.  
 
|-
 
|-
 
| 09:45
 
| 09:45
|Let's summarize..
+
|ಸಂಕ್ಷಿಪ್ತವಾಗಿ,
 
|-
 
|-
 
| 09:47
 
| 09:47
|In this tutorial, we have learnt about:
+
|ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ
 
|-
 
|-
 
| 09:49
 
| 09:49
|* Arithmetic Operatorsplus, minus, asterisk, slash standing for addition, subtraction, multiplication, division.  
+
|* ಅಂಕಗಣಿತದ ಆಪರೇಟರ್ಸ್ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್.  
 
|-
 
|-
 
| 09:59
 
| 09:59
|* Operator Precedence
+
|* ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ)
 
|-
 
|-
 
| 10:01
 
| 10:01
|* Relational Operators  
+
|* ರಿಲೇಶನಲ್ ಆಪರೇಟರ್ಸ್ (Relational Operators)
 
|-
 
|-
 
| 10:04
 
| 10:04
|using many examples.  
+
| ಇವುಗಳ ಬಗ್ಗೆ ಕಲಿತಿದ್ದೇವೆ.
 
|-
 
|-
 
|  10:06
 
|  10:06
Watch the video available at the following link.
+
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
 
|-
 
|-
 
| 10:10
 
| 10:10
|It summarize the Spoken Tutorial project.
+
| ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
 
|-
 
|-
 
| 10:14
 
| 10:14
|If you do not have good bandwidth, you can download and  watch it.  
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|  10:18
 
|  10:18
| The Spoken Tutorial project team:
+
| “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
 
|-   
 
|-   
 
| 10:20
 
| 10:20
|* Conducts workshops using spoken tutorials.  
+
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
 
|-
 
|-
 
|10:23
 
|10:23
|* Gives certificates to those who pass an online test.  
+
|* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.  
 
|-
 
|-
 
| 10:26
 
| 10:26
|For more details, please write to:
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
 
contact@spoken-tutorial.org
 
contact@spoken-tutorial.org
 
|-
 
|-
 
|  10:32
 
|  10:32
'''Spoken Tutorial''' project is a part of the '''Talk to a Teacher''' project.
+
"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
 
|-
 
|-
 
| 10:36
 
| 10:36
|It is supported by the National Mission on Education through ICT, MHRD, Government of India.
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 10:43
 
| 10:43
|More information on this mission is available at:
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
 
spoken hyphen tutorial dot org slash NMEICT hyphen Intro.
 
spoken hyphen tutorial dot org slash NMEICT hyphen Intro.
 
|-
 
|-
 
| 10:51
 
| 10:51
|This script has been contributed by the spoken tutorial team, '''IIT Bombay'''.  
+
| ಈ ಸ್ಕ್ರಿಪ್ಟ್, '''IIT Bombay'''ಯ  ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ.  
 
|-
 
|-
 
| 10:57
 
| 10:57
|And this is Anjana Nair, signing offThank you.  
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- ವಂದನೆಗಳು.
 
|}
 
|}
--------------------------------------------------
 

Revision as of 11:33, 21 December 2015

Time Narration
00:01 Rubyಯಲ್ಲಿ Arithmetic & Relational Operators ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 * ಅಂಕಗಣಿತದ (ಅರಿಥ್ಮೆಟಿಕ್) ಆಪರೇಟರ್ ಗಳು
00:10 * ಆಪರೇಟರ್ ಗಳ ಆದ್ಯತೆ
00:12 * ರಿಲೇಶನಲ್ ಆಪರೇಟರ್ ಗಳು, ಇವುಗಳ ಬಗ್ಗೆ ಕಲಿಯುವೆವು.
00:14 ಇಲ್ಲಿ ನಾವು:
  • Ubuntu Linux ಆವೃತ್ತಿ 12.04
  • Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:28 ನೀವು 'irb' ಯೊಂದಿಗೆ ಸಹ ಪರಿಚಿತರಿರಬೇಕು.
00:31 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.
00:34 ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.
00:38 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.
00:42 * '+' ಸಂಕಲನ, ಉದಾ: a+b.
00:45 * '-' ವ್ಯವಕಲನ, ಉದಾ: a-b.
00:48 * '/' ಭಾಗಾಕಾರ, ಉದಾ: a/b.
00:51 * '*' ಗುಣಾಕಾರ, ಉದಾ: a*b.
00:55 * '%' ಮಾಡ್ಯುಲಸ್, ಉದಾ: a%b.
00:59 * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b.
01:04 'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ.
01:08 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:14 ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ.
01:17 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
01:21 ಹೀಗೆ ಟೈಪ್ ಮಾಡಿ: 10 plus 20 ಮತ್ತು 'Enter ' ಅನ್ನು ಒತ್ತಿ.
01:25 ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು ತೋರಿಸಲ್ಪಡುತ್ತದೆ.
01:31 ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು.
01:35 ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.
01:38 ಹೀಗೆ ಟೈಪ್ ಮಾಡಿ: 10 slash 4
01:40 ಮತ್ತು 'Enter ' ಅನ್ನು ಒತ್ತಿ.
01:42 ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು.
01:47 ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ.
01:52 ಹೀಗೆ ಟೈಪ್ ಮಾಡಿ: 10.0 slash 4
01:56 ಮತ್ತು 'Enter ' ಅನ್ನು ಒತ್ತಿ.
01:58 ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ.
02:01 ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ.
02:05 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return).
02:09 ಹೀಗೆ ಟೈಪ್ ಮಾಡಿ: 12 percentage sign 5 ಮತ್ತು 'Enter ' ಅನ್ನು ಒತ್ತಿ.
02:15 ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.
02:21 ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ.
02.24 ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ.
02:32 ಇದರ ಅರ್ಥವೇನೆಂದರೆ 2 ರ ಘಾತ 5.
02:36 ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ.
02:39 ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ.
02:44 ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ
02:47 ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ
02:50 ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ.
02:56 This means that the operator which has highest priority is executed first.
03:01 This is then followed by the next operator in the priority order and so on.
03:07 This slide lists all operators from highest precedence to lowest.
03:13 For example 3 + 4 * 5 returns 23 and not 35.
03:23 The multiplication operator (*) has higher precedence than the addition operator (+)
03:29 and thus will be evaluated first.
03:32 Hence, four fives are twenty and then three is added to 20 to give the output as 23.
03:42 Let's see some more examples based on operator precedence.
03:47 ನಾವು ಟರ್ಮಿನಲ್ ಗೆ ಹಿಂದಿರುಗೋಣ.
03:50 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ.
03:56 ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3”
04:03 ಮತ್ತು 'Enter ' ಅನ್ನು ಒತ್ತಿ.
04:05 ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ.
04:08 Here, the asterisk symbol has higher priority than the minus sign.
04:13 So, the multiplication operation is performed first and then subtraction is performed.
04:20 Let's see another example.
04:22 Type: within brackets 10 plus 2 slash 4
04:29 ಮತ್ತು 'Enter ' ಅನ್ನು ಒತ್ತಿ.
04:30 We get the answer as 3.
04:33 In this case, () bracket has the higher priority than division (slash).
04:39 So, the operation inside the bracket, that is addition, is performed first.
04:44 Then division is performed.
04:47 Now, let us learn about Relational Operators.
04:51 Let's switch back to slides.
04:54 Relational operators are also known as comparison operators.
04:59 Expressions using relational operators return boolean values.
05:04 Relational operators in Ruby are-
05:07 * == Equals to, e.g. a==b
05:14 * dot eql question mark e.g. a.eql?b
05:21 * != Not equals to e.g. a exclamation equals b
05:28 * Less than e.g. a < b
05:32 * Greater than e.g. a > b
05:37 * <= Lesser than or equal to e.g. a less than arrow equals b
05:44 * >= Greater than or equal to e.g. a greater than arrow equals b
05:49 * <=> Combined comparison e.g. a less than arrow equal greater than arrow b.
05:56 Now let us try some of these operators.
06:00 Go to the terminal.
06:02 Press ctrl, L keys simultaneously to clear the irb console.
06:09 Let's try equals to operator.
06:11 So, type: 10 equals equals 10
06:16 ಮತ್ತು 'Enter ' ಅನ್ನು ಒತ್ತಿ.
06:17 We get the output as true.
06:20 The .eql? opeartor is same as equals to operator.
06:24 Let's try it out.
06:25 Now, type 10 .eql?10 and press Enter.
06:33 We get the output as true.
06:35 Now, let's try not equal to operator.
06:39 Type: 10 not equal 10
06:44 ಮತ್ತು 'Enter ' ಅನ್ನು ಒತ್ತಿ.
06:46 We get the output as false.
06:48 This is because the two numbers are equal.
06:51 Clear the irb console by pressing Ctrl, L simultaneously.
06:56 Let us now try less than operator.
07:00 Type: 10 less than 5 and press Enter.
07:05 Here, if first operand is less than second then it will return true.
07:10 Otherwise, it will return false.
07:14 We get the output as false because 10 is not less than 5.
07:19 We will now try greater than operator.
07:22 Type: 5 greater than 2.
07:26 Here, if first operand is greater than second then it will return true;
07:31 otherwise it will return false .
07:34 'Enter ' ಅನ್ನು ಒತ್ತಿ.
07:36 In this case, we get the output as true because 5 is indeed greater than 2.
07:42 Clear the irb console by pressing Ctrl, L simultaneously.
07:47 We will now try the less than equal to operator.
07:51 Type: 12 less than equal 12
07:56 ಮತ್ತು 'Enter ' ಅನ್ನು ಒತ್ತಿ.
07:59 Here, if first operand is less than or equal to second then it returns true;
08:04 otherwise it returns false.
08:07 We get the output as true because 12 is equal to 12.
08:11 You can try out the greater than or equal to operator likewise.
08:15 Now, let's try the combined comparison operator.
08:19 The combined comparison operator:
08:21 * Returns 0 if first operand equals second
08:24 * Returns 1 if first operand is greater than the second and
08:29 * Returns -1 if first operand is less than the second operand.
08:34 Let's see how it works, with an example.
08:36 Type: 3 less than equals greater than 3
08:41 ಮತ್ತು 'Enter ' ಅನ್ನು ಒತ್ತಿ.
08:43 We get the output as 0
08:45 because both the operands are equal i.e. both are three.
08:50 Now, let's change one of the operands to 4.
08:53 Type: 4 less than equals greater than 3
08:58 ಮತ್ತು 'Enter ' ಅನ್ನು ಒತ್ತಿ.
08:59 ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:01 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
09:04 ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.
09:07 ಟೈಪ್ ಮಾಡಿ: “4 less than equals greater than 7”
09:11 ಮತ್ತು 'Enter ' ಅನ್ನು ಒತ್ತಿ.
09:13 ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:14 4 (ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ.
09:17 ಒಂದು ಅಸೈನ್ಮೆಂಟ್-
09:19 ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.
09:24 * ' 10 + ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
09:32 * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 '
09:37 * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ.
09:42 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:45 ಸಂಕ್ಷಿಪ್ತವಾಗಿ,
09:47 ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ
09:49 * ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್.
09:59 * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ)
10:01 * ರಿಲೇಶನಲ್ ಆಪರೇಟರ್ಸ್ (Relational Operators)
10:04 ಇವುಗಳ ಬಗ್ಗೆ ಕಲಿತಿದ್ದೇವೆ.
10:06 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:10 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:14 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:18 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:20 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:23 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:26 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

10:32 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:36 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:43 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

spoken hyphen tutorial dot org slash NMEICT hyphen Intro.

10:51 ಈ ಸ್ಕ್ರಿಪ್ಟ್, IIT Bombayಯ ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ.
10:57 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- . ವಂದನೆಗಳು.

Contributors and Content Editors

NaveenBhat, Pratik kamble, Sandhya.np14