Difference between revisions of "Inkscape/C3/Design-a-visiting-card/Kannada"
From Script | Spoken-Tutorial
NaveenBhat (Talk | contribs) (Created page with "{| Border = 1 | Time | Narration |- | 00:00 | '''Inkscape''' ನಲ್ಲಿ “'''Design a Visiting card'''” ನ ಕುರಿತಾದ ಸ್ಪೋಕನ್ ಟ್ಯು...") |
NaveenBhat (Talk | contribs) |
||
Line 130: | Line 130: | ||
|- | |- | ||
| 02:59 | | 02:59 | ||
− | | ನಾವು ಇದನ್ನು '''cloning''' ವಿಧಾನದಿಂದ | + | | ನಾವು ಇದನ್ನು '''cloning''' ವಿಧಾನದಿಂದ ಮಾಡಬಹುದು. |
|- | |- | ||
| 03:03 | | 03:03 | ||
Line 234: | Line 234: | ||
| ಈ ಕೆಳಗಿನವುಗಳನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ತಯಾರಿಸಿ. | | ಈ ಕೆಳಗಿನವುಗಳನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ತಯಾರಿಸಿ. | ||
* ನಿಮ್ಮ ಹೆಸರು | * ನಿಮ್ಮ ಹೆಸರು | ||
− | * ನಿಮ್ಮ | + | * ನಿಮ್ಮ ಸಂಸ್ಥೆಯ ಹೆಸರು |
− | * ನಿಮ್ಮ | + | * ನಿಮ್ಮ ಸಂಸ್ಥೆಯ ಲೋಗೋ |
− | * ನಿಮ್ಮ | + | * ನಿಮ್ಮ ಸಂಸ್ಥೆಯ ಜಾಲತಾಣದ ವಿಳಾಸ. |
|- | |- | ||
| 05:38 | | 05:38 | ||
Line 242: | Line 242: | ||
|- | |- | ||
| 05:44 | | 05:44 | ||
− | | | + | | Spoken Tutorial Project Team ಇದು |
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | *spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | ||
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ | * online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
Revision as of 16:53, 1 December 2015
Time | Narration |
00:00 | Inkscape ನಲ್ಲಿ “Design a Visiting card” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು |
00:08 | * ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು, |
00:10 | * ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು, |
00:12 | * ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿಯುತ್ತೇವೆ. |
00:16 | ಈ ಟ್ಯುಟೋರಿಯಲ್ ಗಾಗಿ ನಾನು
|
00:26 | Inkscape ಅನ್ನು ತೆರೆಯಿರಿ. |
00:28 | File ಗೆ ಹೋಗಿ. Document properties ಮೇಲೆ ಕ್ಲಿಕ್ ಮಾಡಿ. |
00:34 | Default units ಅನ್ನು Inches ಗೆ ಬದಲಿಸಿ ಮತ್ತು ಡಿಫಾಲ್ಟ್ Orientation ಅನ್ನು Landscape ಗೆ ಬದಲಿಸಿ. |
00:41 | ಈಗ ನಾವು visiting card ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲು ಪ್ರಾರಂಭಿಸೋಣ. |
00:45 | Rectangle tool ಅನ್ನು ಉಪಯೋಗಿಸಿ ಒಂದು ಆಯತವನ್ನು ಚಿತ್ರಿಸೋಣ. |
00:49 | Selector tool ನ ಮೇಲೆ ಕ್ಲಿಕ್ ಮಾಡಿ. |
00:51 | Tool controls bar ನಲ್ಲಿ Width ಅನ್ನು 3.5 ಗೆ ಮತ್ತು Height ಅನ್ನು 2 ಗೆ ಬದಲಿಸಿ. |
01:00 | ಇದನ್ನು ಕ್ಯಾನ್ವಾಸ್ ನ ಮೇಲ್ಭಾಗದ ಎಡ ಮೂಲೆಗೆ ಸರಿಸಿ. |
01:05 | ಬಣ್ಣವನ್ನು ಅಚ್ಚ ಹಸಿರಿಗೆ ಬದಲಿಸಿ. |
01:08 | ಈಗ ಒಂದು ಪ್ಯಾಟರ್ನ್ ಅನ್ನು ವಿನ್ಯಾಸಗೊಳಿಸೋಣ. |
01:10 | Bezier tool ಆಯ್ಕೆ ಮಾಡಿಕೊಂಡು ಒಂದು ಅಲೆಯಂತಹ ಗೆರೆಯನ್ನು ಎಳೆಯಿರಿ. |
01:14 | Object ಮೆನ್ಯುಗೆ ಹೋಗಿ Fill and Stroke ಅನ್ನು ತೆರೆಯಿರಿ. |
01:19 | stroke ನ ಬಣ್ಣವನ್ನು ಹಳದಿಗೆ ಬದಲಿಸಿ. |
01:23 | ಈಗ ಅಲೆಯಂತಹ ಗೆರೆಯ ಕೆಳಗೆ ಒಂದು ಸರಳ ರೇಖೆಯನ್ನು ರಚಿಸಿ. |
01:26 | ಎರಡೂ ಗೆರೆಗಳನ್ನು ಆಯ್ಕೆ ಮಾಡಿಕೊಂಡು Extensions ಮೆನ್ಯುಗೆ ಹೋಗಿ. |
01:30 | Generate from path ಮೇಲೆಯೂ ನಂತರ Interpolate ಮೇಲೆಯೂ ಕ್ಲಿಕ್ ಮಾಡಿ. |
01:35 | Exponent ನ ಬೆಲೆಯು ಸೊನ್ನೆಯಾಗಿದೆಯೇ ಎಂದು ಪರೀಕ್ಷಿಸಿ. |
01:38 | Interpolation steps ನ ಬೆಲೆಯನ್ನು 30 ಕ್ಕೆ ಬದಲಿಸಿ. |
01:42 | Apply ಬಟ್ಟನ್ ಮೇಲೆ ಕ್ಲಿಕ್ ಮಾಡಿ ನಂತರ Close ಬಟ್ಟನ್ ಮೇಲೆ ಕ್ಲಿಕ್ ಮಾಡಿ. |
01:46 | Interpolation ಪರಿಣಾಮವನ್ನು ಗಮನಿಸಿ. |
01:50 | ಈಗ ನಾವು Interpolate ವಿನ್ಯಾಸವನ್ನು ಹೊಳೆಯುವಂತೆ ಮಾಡೋಣ. ಅದನ್ನು ಆಯ್ಕೆ ಮಾಡಿಕೊಳ್ಳಿ. |
01:55 | Filters ಮೆನ್ಯುಗೆ ಹೋಗಿ Shadows and Glows ಮೇಲೆ ಕ್ಲಿಕ್ ಮಾಡಿ, ನಂತರ Glow ಮೇಲೆ ಕ್ಲಿಕ್ ಮಾಡಿ. |
02:02 | ವಿನ್ಯಾಸ ಹೊಳೆಯುತ್ತಿರುವುದನ್ನು ಗಮನಿಸಿ. |
02:06 | ನಾವು ಈಗ Spoken Tutorial logo ವನ್ನು ಇಂಪೋರ್ಟ್ ಮಾಡಿಕೊಳ್ಳೋಣ. |
02:10 | ನಾನು ಅದನ್ನು Documents ಫೋಲ್ಡರ್ ನಲ್ಲಿ ಸೇವ್ ಮಾಡಿಕೊಂಡಿದ್ದೇನೆ. |
02:13 | ಈ logo ವನ್ನು ನಿಮಗೆ Code files ಲಿಂಕ್ ನಲ್ಲಿ ಕೊಟ್ಟಿದ್ದೇವೆ. |
02:17 | File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ. |
02:23 | ಲೋಗೋ ವನ್ನು Resize ಮಾಡಿ ಮತ್ತು ಅದನ್ನು ಮೇಲ್ಭಾಗದ ಎಡ ಮೂಲೆಯಲ್ಲಿಡಿ. |
02:27 | ನಾನು ಈಗಾಗಲೇ ಸೇವ್ ಮಾಡಿರುವ LibreOffice Writer ಫೈಲ್ ನಿಂದ ವಿಸಿಟಿಂಗ್ ಕಾರ್ಡ್ ನ ವಿವರಗಳನ್ನು ನಕಲು ಮಾಡುತ್ತೇನೆ. |
02:34 | ಈ ಫೈಲ್ ಅನ್ನು ನಿಮಗೆ Code files ಲಿಂಕ್ ನಲ್ಲಿ ಕೊಟ್ಟಿದ್ದೇವೆ. |
02:38 | Font size ಅನ್ನು 12 ಕ್ಕೆ ಬದಲಿಸಿ ಮತ್ತು text color ಅನ್ನು ಬಿಳಿ ಬಣ್ಣಕ್ಕೆ ಬದಲಿಸಿ. |
02:43 | Spoken Tutorial ಎಂಬ ಶಬ್ದವನ್ನು ಆಯ್ಕೆ ಮಾಡಿಕೊಳ್ಳಿ. |
02:45 | ಫಾಂಟ್ ಸೈಜ್ ಅನ್ನು 16 ಕ್ಕೆ ಬದಲಿಸಿ ಮತ್ತು ಬೋಲ್ಡ್ ಮಾಡಿ. |
02:50 | ಈಗ ನಮ್ಮ Spoken Tutorial ನ ವಿಸಿಟಿಂಗ್ ಕಾರ್ಡ್ ಸಿದ್ಧವಾಗಿದೆ. |
02:55 | ಈಗ ನಾವು ವಿಸಿಟಿಂಗ್ ಕಾರ್ಡ್ ನ ಅನೇಕ ಪ್ರತಿಗಳನ್ನು ಮಾಡುವುದು ಹೇಗೆಂದು ಕಲಿಯೋಣ. |
02:59 | ನಾವು ಇದನ್ನು cloning ವಿಧಾನದಿಂದ ಮಾಡಬಹುದು. |
03:03 | ಇದನ್ನು ಮಾಡಲು, ಎಲ್ಲಾ ಎಲಿಮೆಂಟ್ ಗಳನ್ನು ಗುಂಪು ಮಾಡಿಕೊಳ್ಳಬೇಕು. |
03:06 | ಎಲ್ಲ ಎಲಿಮೆಂಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು Ctrl A ಯನ್ನು ಒತ್ತಿ ಮತ್ತು ಗುಂಪು ಸೇರಿಸಲು Ctrl G ಯನ್ನು ಒತ್ತಿ. |
03:13 | ಈಗ Edit ಮೆನ್ಯುಗೆ ಹೋಗಿ, |
03:15 | Clone ನ ಮೇಲೆ ಕ್ಲಿಕ್ ಮಾಡಿ ನಂತರ Create Tiled Clones ಮೇಲೆ ಕ್ಲಿಕ್ ಮಾಡಿ. |
03:20 | Create Tiled Clones ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ. |
03:23 | Symmetry ಟ್ಯಾಬ್ ನಡಿಯಲ್ಲಿ ರೋ ಸಂಖ್ಯೆಯನ್ನು 4 ಎಂದೂ ಕಾಲಮ್ ಸಂಖ್ಯೆಯನ್ನು 3 ಎಂದೂ ಬದಲಿಸಿ. |
03:30 | ಈಗ Create ಬಟ್ಟನ್ ಮೇಲೆ ಕ್ಲಿಕ್ ಮಾಡಿ. |
03:33 | ಮತ್ತು ನಂತರ ಡೈಲಾಗ್ ಬಾಕ್ಸ್ ಅನ್ನು ಮುಚ್ಚಿ. |
03:35 | ಕ್ಯಾನ್ವಾಸ್ ನ ಮೇಲೆ ವಿಸಿಟಿಂಗ್ ಕಾರ್ಡ್ ನ ಅನೇಕ ಪ್ರತಿಗಳು ಗೋಚರಿಸುವುದನ್ನು ಗಮನಿಸಿ. |
03:40 | ಈ ರೀತಿಯಾಗಿ ವಿಸಿಟಿಂಗ್ ಕಾರ್ಡ್ ನ ಅನೇಕ ಪ್ರತಿಗಳನ್ನು ಮುದ್ರಿಸಬಹುದು. |
03:44 | ಮೇಲ್ಭಾಗದ ಎಡದಲ್ಲಿರುವ ವಿಸಿಟಿಂಗ್ ಕಾರ್ಡ್ ನ ಮೇಲೆ ನಿಮ್ಮ ಗಮನವನ್ನು ಹರಿಸಿ. |
03:48 | ಅದರ ಮೇಲೆ ಕ್ಲಿಕ್ ಮಾಡಿ ಅದರ ಸ್ಥಾನವನ್ನು ಬದಲಿಸಿ. |
03:50 | ಇದು ಹೆಚ್ಚುವರಿ ಪ್ರತಿಯಾದ್ದರಿಂದ ಇದನ್ನು ಅಳಿಸಿ. |
03:54 | ಈಗ ಏನಾದರೂ ಬದಲಾವಣೆ ಮಾಡಬೇಕೆಂದರೆ ಏನು ಮಾಡಬೇಕು? |
03:59 | ನಾವು ಎಲ್ಲಾ ಪ್ರತಿಗಳಲ್ಲೂ ಬದಲಿಸಬೇಕೆ? |
04:02 | ಇಲ್ಲ. ನಾವು ವಿಸಿಟಿಂಗ್ ಕಾರ್ಡ್ ನ ಮೂಲ ಪ್ರತಿಯಲ್ಲಿ ಮಾತ್ರ ತಿದ್ದುಪಡಿಯನ್ನು ಮಾಡಿದರೆ ಸಾಕು. |
04:07 | ಇದು ಎಲ್ಲಾ ಪ್ರತಿಗಳಲ್ಲೂ ಪ್ರತಿಬಿಂಬಿಸುತ್ತದೆ. |
04:10 | ಇದನ್ನು ಪರೀಕ್ಷಿಸೋಣ. ಮೂಲ ಪ್ರತಿಯಲ್ಲಿ Spoken Tutorial ಎಂಬ ಶಬ್ದವನ್ನು ಡಬಲ್ ಕ್ಲಿಕ್ ಮಾಡಿ ಅದರ ಬಣ್ಣವನ್ನು ಕಂದು ಬಣ್ಣಕ್ಕೆ ಬದಲಿಸಿ. |
04:18 | ವಿಸಿಟಿಂಗ್ ಕಾರ್ಡ್ ನ ಎಲ್ಲಾ ಪ್ರತಿಗಳಲ್ಲೂ ಬದಲಾವಣೆಯಾಗಿರುವುದನ್ನು ಗಮನಿಸಿ. |
04:24 | ಈಗ ಫೈಲ್ ಅನ್ನುsave ಮಾಡೋಣ. |
04:26 | Ctrl S ಅನ್ನು ಒತ್ತಿ SVG ಫೈಲ್ ಅನ್ನು ಸೇವ್ ಮಾಡಿ.ನಾನು ನನ್ನ ಫೈಲ್ ಅನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. |
04:35 | ಮತ್ತು ನಾನು Filename ಅನ್ನು ST-visiting-card ಎಂದು ಟೈಪ್ ಮಾಡಿ Save ಮೇಲೆ ಕ್ಲಿಕ್ ಮಾಡುತ್ತೇನೆ. |
04:43 | ಇದಾದ ನಂತರ ಫೈಲ್ ಅನ್ನು PDF ಫಾರ್ಮ್ಯಾಟ್ ನಲ್ಲೂ ಸೇವ್ ಮಾಡೋಣ. |
04:48 | ಮತ್ತೊಮ್ಮೆ File ಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ. |
04:53 | ಎಕ್ಸ್ಟೆನ್ಷನ್ ಅನ್ನು PDF ಗೆ ಬದಲಿಸಿ Save ಮೇಲೆ ಕ್ಲಿಕ್ ಮಾಡಿ. |
04:57 | resolution ಅನ್ನು 300 ಕ್ಕೆ ಬದಲಿಸಿ OK ಮೇಲೆ ಕ್ಲಿಕ್ ಮಾಡಿ. |
05:01 | ಈಗ ಡೆಸ್ಕ್ ಟಾಪ್ ಗೆ ಹೋಗೋಣ. |
05:03 | ಇಲ್ಲಿ ನಾವು ಸೇವ್ ಮಾಡಿದ ಫೈಲ್ ಇದೆ. ಅದನ್ನು ತೆರೆಯೋಣ. |
05:08 | ಇಲ್ಲಿ ನಾವು ತಯಾರಿಸಿದ ವಿಸಿಟಿಂಗ್ ಕಾರ್ಡ್ ಗಳಿವೆ. |
05:11 | ಸಾರಾಂಶವನ್ನು ನೋಡೋಣ. |
05:13 | ಈ ಟ್ಯುಟೋರಿಯಲ್ ನಲ್ಲಿ ನಾವು
|
05:23 | ಸ್ವಂತ ಅಭ್ಯಾಸಕ್ಕಾಗಿ- |
05:26 | ಈ ಕೆಳಗಿನವುಗಳನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ತಯಾರಿಸಿ.
|
05:38 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
05:44 | Spoken Tutorial Project Team ಇದು
|
05:51 | ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ. |
05:54 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ |
05:59 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ |
06:03 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |