Difference between revisions of "KTurtle/C3/Special-Commands-in-KTurtle/Kannada"

From Script | Spoken-Tutorial
Jump to: navigation, search
(Created page with "{|border =1 |'''Time''' |'''Narration''' |- ||00:01 || ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಈ ಟ್ಯುಟೋರ...")
 
Line 2: Line 2:
 
|'''Time'''
 
|'''Time'''
 
|'''Narration'''
 
|'''Narration'''
 
|-
 
|-
 
||00:01
 
||00:01
|| ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಈ ಟ್ಯುಟೋರಿಯಲ್-ಗೆ ಸ್ವಾಗತ.  
+
|| ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಬಗೆಗಿನ  ಈ ಟ್ಯುಟೋರಿಯಲ್-ಗೆ ಸ್ವಾಗತ.  
 
|-
 
|-
 
||00:08
 
||00:08
|| ಈ ಟ್ಯುಟೋರಿಯಲ್- ನಲ್ಲಿ ನಾವು, :  
+
|| ಈ ಟ್ಯುಟೋರಿಯಲ್- ನಲ್ಲಿ ನಾವು, :  
* '''“learn”''' ಕಮಾಂಡ್ ಅನ್ನು ಮತ್ತು
+
* '''“learn”''' ಕಮಾಂಡ್ ಅನ್ನು ಮತ್ತು
* '''“random”''' ಕಮಾಂಡ್ ಅನ್ನು ಕಲಿಯಲಿದ್ದೇವೆ.
+
* '''“random”''' ಕಮಾಂಡ್ ಅನ್ನು ಕಲಿಯಲಿದ್ದೇವೆ.
 
|-
 
|-
 
||00:15
 
||00:15
|| ಈ ಟ್ಯುಟೋರಿಯಲ್-ಅನ್ನು ತಯಾರಿಸಲು, ನಾನು  
+
|| ಈ ಟ್ಯುಟೋರಿಯಲ್-ನಲ್ಲಿ, ನಾನು  
 
* ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು
 
* ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು
 
* KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
 
* KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
 
|-
 
|-
 
|| 00:28
 
|| 00:28
|| ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ.  
+
|| ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ.  
 
+
 
|-
 
|-
 
|| 00:33  
 
|| 00:33  
|| ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ.  
+
|| ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ.  
 
|-
 
|-
 
|| 00:39
 
|| 00:39
|| ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ.  
+
|| ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ.  
 
+
 
|-
 
|-
 
|| 00:42
 
|| 00:42
|| Dash home ನ ಮೇಲೆ ಕ್ಲಿಕ್ ಮಾಡೋಣ.    
+
|| Dash home ನ ಮೇಲೆ ಕ್ಲಿಕ್ ಮಾಡೋಣ.  
 
+
 
|-
 
|-
 
|| 00:44
 
|| 00:44
|| ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ.    
+
|| ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ.  
 
+
 
|-
 
|-
 
|| 00:47
 
|| 00:47
|| KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ.    
+
|| KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ.  
 
|-
 
|-
 
||00:50
 
||00:50
|| ಮೊದಲು '''learn''' ಕಮಾಂಡ್ ಅನ್ನು ನೊಡೋಣ.  
+
|| ಮೊದಲು '''learn''' ಕಮಾಂಡ್ ಅನ್ನು ನೊಡೋಣ.  
 
|-
 
|-
 
|| 00:53
 
|| 00:53
||''' learn'''   ಎನ್ನುವುದು ಒಂದು ವಿಶೇಷವಾದ ಕಮಾಂಡ್, ಇದು ನಿಮ್ಮ ಕಮಾಂಡ್ ಗಳ ತಯಾರಿಕೆಗೆ ಉಪಯೋಗವಾಗುತ್ತದೆ.
+
||''' learn''' ಎನ್ನುವುದು ಒಂದು ವಿಶೇಷವಾದ ಕಮಾಂಡ್, ಇದು ನಿಮ್ಮ ಕಮಾಂಡ್ ಗಳ ತಯಾರಿಕೆಗೆ ಉಪಯೋಗವಾಗುತ್ತದೆ.  
 
|-
 
|-
 
|| 01:01
 
|| 01:01
||'''learn''' ಕಮಾಂಡ್ ಎನ್ನುವುದು ಇನ್ಪುಟ್ ಅನ್ನು ತೆಗೆದುಕೊಂಡು ಔಟ್ ಪುಟ್ ಅನ್ನು ಕೊಡುತ್ತದೆ.  
+
||'''learn''' ಕಮಾಂಡ್ ಎನ್ನುವುದು ಇನ್ಪುಟ್ ಅನ್ನು ತೆಗೆದುಕೊಂಡು ಔಟ್ ಪುಟ್ ಅನ್ನು ಕೊಡುತ್ತದೆ.  
 
|-
 
|-
 
||01:05
 
||01:05
|| ಹೊಸ ಕಮಾಂಡ್ ಹೇಗೆ ತಯಾರಾಗಿದೆ ಎಂದು ನೋಡೋಣ.  
+
|| ಹೊಸ ಕಮಾಂಡ್ ಹೇಗೆ ತಯಾರಾಗಿದೆ ಎಂದು ನೋಡೋಣ.  
 
|-
 
|-
 
||01:10
 
||01:10
|| ಸ್ಪಷ್ಟವಾಗಿ ನೋಡುವುದಕ್ಕೆ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.  
+
|| ಸ್ಪಷ್ಟವಾಗಿ ನೋಡುವುದಕ್ಕೆ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.  
 
|-
 
|-
 
||01:14
 
||01:14
|| square ಅನ್ನು ತಯಾರಿಸಲು editor ನಲ್ಲಿ ಕೋಡ್ ಅನ್ನು ಟೈಪ್ ಮಾಡೋಣ.  
+
|| square ಅನ್ನು ತಯಾರಿಸಲು editor ನಲ್ಲಿ ಕೋಡ್ ಅನ್ನು ಟೈಪ್ ಮಾಡೋಣ.  
 
+
 
|-
 
|-
 
|| 01:19
 
|| 01:19
||   ಕರ್ಲಿ ಬ್ರಾಕೆಟ್ ನಲ್ಲಿ  '''repeat 4'''  
+
|| '''repeat 4''' , ಕರ್ಲಿ ಬ್ರಾಕೆಟ್ ನಲ್ಲಿ
 
{  
 
{  
 
'''forward 10'''  
 
'''forward 10'''  
 
'''turnleft 90'''  
 
'''turnleft 90'''  
 
}
 
}
 
|-
 
|-
 
|| 01:31
 
|| 01:31
|| ಇಲ್ಲಿ, '''10''' ಎಂಬ ಸಂಖ್ಯೆ square ನ ಉದ್ದವನ್ನು ಉಲ್ಲೇಖಿಸುತ್ತದೆ.  
+
|| ಇಲ್ಲಿ, '''10''' ಎಂಬ ಸಂಖ್ಯೆ square ನ ಉದ್ದವನ್ನು ಉಲ್ಲೇಖಿಸುತ್ತದೆ.  
 
|-
 
|-
 
|| 01:37
 
|| 01:37
|| ಈಗ, learn ಕಮಾಂಡ್ ಅನ್ನು ಬಳಸಿ ಒಂದು square ನ ತಯಾರಿಕೆಗೆ ಬೇಕಾದ ಕಮಾಂಡ್ -ಗಳನ್ನು ಕಲಿಯೋಣ.  
+
|| ಈಗ, learn ಕಮಾಂಡ್ ಅನ್ನು ಬಳಸಿ ಒಂದು square ನ ತಯಾರಿಕೆಗೆ ಬೇಕಾದ ಕಮಾಂಡ್ -ಗಳನ್ನು ಕಲಿಯೋಣ.  
 
|-
 
|-
 
|| 01:45
 
|| 01:45
|| ನಾವು square ನ ತಯಾರಿಕೆಗೆ ಬೇಕಾದ ಕಮಾಂಡ್ ಗಳ ಈ ಸೆಟ್ ಅನ್ನು'''square''' ಎಂದು ಹೆಸರಿಸೋಣ.    
+
|| ನಾವು square ನ ತಯಾರಿಕೆಗೆ ಬೇಕಾದ ಕಮಾಂಡ್ ಗಳ ಈ ಸೆಟ್ ಅನ್ನು'''square''' ಎಂದು ಹೆಸರಿಸೋಣ.  
 
+
 
|-
 
|-
 
|| 01:50
 
|| 01:50
|| ಯಾವ ಕಮಾಂಡ್ ಅನ್ನು ಕಲಿಯಬೇಕಾಗಿದೆಯೋ, ಅದರ ಹೆಸರಿನ ನಂತರ learn ಕಮಾಂಡ್ ಇದೆ. ಈ ಸಂದರ್ಭದಲ್ಲಿ ಇಲ್ಲಿ square ಇದೆ.    
+
|| ಯಾವ ಕಮಾಂಡ್ ಅನ್ನು ಕಲಿಯಬೇಕಾಗಿದೆಯೋ, ಅದರ ಹೆಸರಿನ ನಂತರ learn ಕಮಾಂಡ್ ಇದೆ. ಈ ಸಂದರ್ಭದಲ್ಲಿ ಇಲ್ಲಿ square ಇದೆ.  
 
|-
 
|-
 
|| 01:59
 
|| 01:59
|| ಕೆಳಗೆ ನಮೂದಿಸಿದ ಕೋಡ್ ಅನ್ನು ಟೈಪ್ ಮಾಡೋಣ.  
+
|| ಕೆಳಗೆ ನಮೂದಿಸಿದ ಕೋಡ್ ಅನ್ನು ಟೈಪ್ ಮಾಡೋಣ.  
 
+
 
|-
 
|-
 
|| 02:02
 
|| 02:02
|| '''learn''' space '''square''' space '''$x'''.  
+
|| '''learn''' space '''square''' space '''$x''' (ಡಾಲರ್ ಎಕ್ಸ್).  
 
+
 
|-
 
|-
 
|| 02:10
 
|| 02:10
|| ಕರ್ಲಿ ಬ್ರಾಕೆಟ್ಸ್ ಅನ್ನು ಸೇರಿಸೋಣ (ಜೋಡಿಸೋಣ) .
+
|| ಕರ್ಲಿ ಬ್ರಾಕೆಟ್ಸ್ ಅನ್ನು ಸೇರಿಸೋಣ (ಜೋಡಿಸೋಣ) .  
 
+
 
|-
 
|-
 
|| 02:13
 
|| 02:13
|| '''10'''   ಅನ್ನು '''$x''' ಎನ್ನುವುದರಿಂದ ರೀಪ್ಲೇಸ್ ಮಾಡೋಣ.  
+
|| '''10''' ಅನ್ನು '''$x''' ಎನ್ನುವುದರಿಂದ ರೀಪ್ಲೇಸ್ ಮಾಡೋಣ.  
 
+
 
|-
 
|-
 
|| 02:19
 
|| 02:19
|| ಹೊಸ ಕಮಾಂಡ್ ಅನ್ನು ನಾವು square ಎಂದು ಹೆಸರಿಸಿದ್ದೇವೆ.  
+
|| ಹೊಸ ಕಮಾಂಡ್ ಅನ್ನು ನಾವು square ಎಂದು ಹೆಸರಿಸಿದ್ದೇವೆ.  
 
+
 
|-
 
|-
 
|| 02:23
 
|| 02:23
|| square ಗಾತ್ರವನ್ನು ಸ್ಥಾಪಿಸಲು (ಸೆಟ್ ಮಾಡಲು)  square ಒಂದು ಇನ್ಪುಟ್ ಆರ್ಗ್ಯುಮೆಂಟ್ ಆದ $x ಅನ್ನು ತೆಗೆದುಕೊಳ್ಳುತ್ತದೆ.    
+
|| square, ತನ್ನ ಗಾತ್ರವನ್ನು ಸೆಟ್ ಮಾಡಲು ಇನ್ಪುಟ್ ಆರ್ಗ್ಯುಮೆಂಟ್ ಆದ $x ಅನ್ನು ತೆಗೆದುಕೊಳ್ಳುತ್ತದೆ.  
 
+
 
|-
 
|-
 
|| 02:31
 
|| 02:31
|| ನೀವು ಈ ಕೋಡ್ ಅನ್ನು ರನ್ ಮಾಡಿದಾಗ, square ಯಾವ ಔಟ್ ಪುಟ್ ಅನ್ನೂ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿ.    
+
|| ನೀವು ಈ ಕೋಡ್ ಅನ್ನು ರನ್ ಮಾಡಿದಾಗ, square ಯಾವ ಔಟ್ ಪುಟ್ ಅನ್ನೂ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿ.  
 
+
 
|-
 
|-
 
|| 02:37
 
|| 02:37
|| learn ಕಮಾಂಡ್, ಬೇರೆ ಕಮಾಂಡ್ ಆದ square ಅನ್ನುಕೇವಲ ಕಲಿಯುತ್ತಿದೆ, ಅದರ ಉಪಯೋಗ ನಂತರ ಆಗಲಿದೆ.  
+
|| learn ಕಮಾಂಡ್, ಇನ್ನೊಂದು ಕಮಾಂಡ್ ಆದ square ಅನ್ನುಕೇವಲ ಕಲಿಯುತ್ತಿದೆ, ಅದರ ಉಪಯೋಗ ನಂತರ ಆಗಲಿದೆ.  
 
|-
 
|-
 
|| 02:43
 
|| 02:43
|| square ಕಮಾಂಡ್ ಎನ್ನುವುದು ಈಗ ಕೋಡ್ ನ ಉಳಿದ ಭಾಗದಲ್ಲಿ ಒಂದು ಸಾಮಾನ್ಯ ಕಮಾಂಡಿನಂತೆ ಉಪಯೋಗಿಸಲ್ಪಡುತ್ತದೆ.  
+
|| square ಕಮಾಂಡ್ ಎನ್ನುವುದು ಈಗ ಕೋಡ್ ನ ಉಳಿದ ಭಾಗದಲ್ಲಿ ಒಂದು ಸಾಮಾನ್ಯ ಕಮಾಂಡಿನಂತೆ ಉಪಯೋಗಿಸಲ್ಪಡುತ್ತದೆ.  
 
|-
 
|-
 
|| 02:51
 
|| 02:51
|| ನಾನು ಇಲ್ಲಿ ಇನ್ನೂ ಕೆಲವು ಸಾಲುಗಳನ್ನು ಸೇರಿಸುತ್ತೇನೆ.  
+
|| ನಾನು ಇಲ್ಲಿ ಇನ್ನೂ ಕೆಲವು ಸಾಲುಗಳನ್ನು ಸೇರಿಸುತ್ತೇನೆ.  
 
|-
 
|-
 
|| 02:54
 
|| 02:54
|| ಟೈಪ್ ಮಾಡೋಣ :  
+
|| ಟೈಪ್ ಮಾಡೋಣ :  
 
'''go 200,200'''  
 
'''go 200,200'''  
 
'''square 100'''  
 
'''square 100'''  
 
|-
 
|-
 
|| 03:04
 
|| 03:04
|| square 100 ಕಮಾಂಡ್ ಅನ್ನು ಬಳಸಿ Turtle 100 ಅಯಾಮದ ಒಂದು square ಅನ್ನು ತಯಾರಿಸುತ್ತದೆ.    
+
|| square 100 ಕಮಾಂಡ್ ಅನ್ನು ಬಳಸಿ Turtle 100 ಅಯಾಮದ ಒಂದು square ಅನ್ನು ತಯಾರಿಸುತ್ತದೆ.  
 
|-
 
|-
 
|| 03:11
 
|| 03:11
|| ಈಗ ಕೋಡ್ ಅನ್ನು ರನ್ ಮಾಡೋಣ.  
+
|| ಈಗ ಕೋಡ್ ಅನ್ನು ರನ್ ಮಾಡೋಣ.  
 
|-
 
|-
 
|| 03:13
 
|| 03:13
|| Turtle ಕ್ಯಾನ್ವಾಸಿನ ಮೇಲೆ   square ಅನ್ನು ತಯಾರಿಸುತ್ತದೆ.
+
|| Turtle ಕ್ಯಾನ್ವಾಸಿನ ಮೇಲೆ square ಅನ್ನು ತಯಾರಿಸುತ್ತದೆ.  
 
|-
 
|-
 
|| 03:17
 
|| 03:17
|| ಈಗ 100 by 50 ರೀಪ್ಲೇಸ್ ಮಾಡೋಣ.  
+
|| ಈಗ 100 ನ ಜಾಗದಲ್ಲಿ 50 ಬರೆಯಿರಿ.  
 
|-
 
|-
 
|| 03:22
 
|| 03:22
|| ಪುನಃ ರನ್ ಮಾಡೋಣ.  
+
|| ಪುನಃ ರನ್ ಮಾಡೋಣ.  
 
+
 
|-
 
|-
 
|| 03:23
 
|| 03:23
|| Turtle ಪುನಃ   50 ಆಯಾಮದ ಇನ್ನೊಂದು square ಅನ್ನು ತಯಾರಿಸುತ್ತದೆ.  
+
|| Turtle ಪುನಃ 50 ಆಯಾಮದ ಇನ್ನೊಂದು square ಅನ್ನು ತಯಾರಿಸುತ್ತದೆ.  
 
+
 
|-
 
|-
 
|| 03:28
 
|| 03:28
|| ಈ ಕಮಾಂಡಿನ ಉಪಯೋಗ ಈ ಪ್ರೋಗ್ರಾಮಿನ ಪರಿಧಿಯಲ್ಲಿ ಮಾತ್ರ ಸಾಧ್ಯ ಎನ್ನುವುದನ್ನು ಗಮನಿಸಿ.  
+
|| ಈ ಕಮಾಂಡಿನ ಉಪಯೋಗ ಈ ಪ್ರೋಗ್ರಾಮಿನ ಪರಿಧಿಯಲ್ಲಿ ಮಾತ್ರ ಸಾಧ್ಯ ಎನ್ನುವುದನ್ನು ಗಮನಿಸಿ.  
 
|-
 
|-
 
|| 03:35
 
|| 03:35
|| ನಾನು editor ನಿಂದ ಈಗಿನ ಕೋಡ್ ಅನ್ನು ಅಳಿಸುತ್ತೇನೆ.  
+
|| ನಾನು editor ನಿಂದ ಈಗಿನ ಕೋಡ್ ಅನ್ನು ಅಳಿಸುತ್ತೇನೆ.  
 
|-
 
|-
 
|| 03:38
 
|| 03:38
|| ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡನ್ನು ಟೈಪ್ ಮಾಡೋಣ ಮತ್ತು ರನ್ ಮಾಡೋಣ.  
+
|| ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡನ್ನು ಟೈಪ್ ಮಾಡೋಣ ಮತ್ತು ರನ್ ಮಾಡೋಣ.  
 
|-
 
|-
 
||03:44
 
||03:44
|| ಮುಂದೆ, ನಾವು random ಕಮಾಂಡಿನ ಬಗ್ಗೆ ಕಲಿಯೋಣ.    
+
|| ಮುಂದೆ, ನಾವು random ಕಮಾಂಡಿನ ಬಗ್ಗೆ ಕಲಿಯೋಣ.  
 
|-
 
|-
 
|| 03:48
 
|| 03:48
|| random ಕಮಾಂಡ್ ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಔಟ್ ಪುಟ್ ಅನ್ನು ಕೊಡುತ್ತದೆ.  
+
|| random ಕಮಾಂಡ್, ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಔಟ್ ಪುಟ್ ಅನ್ನು ಕೊಡುತ್ತದೆ.  
 
|-
 
|-
 
|| 03:52
 
|| 03:52
|| random ಕಮಾಂಡಿಗೆ ಸಿಂಟ್ಯಾಕ್ಸ್ : '''“random X,Y”''' ಎಂದಾಗಿರುತ್ತದೆ.  
+
|| random ಕಮಾಂಡಿಗೆ ಸಿಂಟ್ಯಾಕ್ಸ್ : '''“random X,Y”''' ಎಂದಾಗಿರುತ್ತದೆ.  
 
+
 
|-
 
|-
 
|| 03:57
 
|| 03:57
|| ಎಲ್ಲಿ X ಮತ್ತು Y ಎಂದು ಎರಡು ಇನ್ ಪುಟ್ ಗಳಿರುತ್ತವೆಯೋ, 
+
|| ಇಲ್ಲಿ X ಮತ್ತು Y ಎಂಬುವು ಇನ್ ಪುಟ್ ಗಳಾಗಿವೆ.
 
+
 
|-
 
|-
 
|| 04:01
 
|| 04:01
|| X ಅತ್ಯಂತ ಕಡಿಮೆ ಇನ್ ಪುಟ್ ಅನ್ನು ಮತ್ತು Y ಅತ್ಯಂತ ಹೆಚ್ಚು ಔಟ್ ಪುಟ್ ಅನ್ನು ನಿಶ್ಚಯಿಸುತ್ತದೆ.    
+
|| X ಅತ್ಯಂತ ಕಡಿಮೆ ಇನ್ ಪುಟ್ ಅನ್ನು ಮತ್ತು Y ಅತ್ಯಂತ ಹೆಚ್ಚು ಔಟ್ ಪುಟ್ ಅನ್ನು ನಿಶ್ಚಯಿಸುತ್ತದೆ.  
 
|-
 
|-
 
|| 04:07
 
|| 04:07
|| ಔಟ್ ಪುಟ್ ಎನ್ನುವುದು   X ಮತ್ತು Y ನಡುವೆ ಆಯ್ಕೆಯಾದ ಯಾವುದೋ ಒಂದು ಸಂಖ್ಯೆ.  
+
|| ಔಟ್ ಪುಟ್ ಎನ್ನುವುದು X ಮತ್ತು Y ನಡುವೆ ಆಯ್ಕೆಯಾದ ಯಾವುದೋ ಒಂದು ಸಂಖ್ಯೆಯಾಗಿರುತ್ತದೆ.  
 
|-
 
|-
 
||04:13
 
||04:13
|| ಅಪ್ಲಿಕೇಶನ್ ನಲ್ಲಿಉಪಯೋಗಿಸುವುದಕ್ಕಾಗಿ random ಅನ್ನು ಇಡೋಣ.  
+
|| ಅಪ್ಲಿಕೇಶನ್ ನಲ್ಲಿ ಉಪಯೋಗಿಸುವುದಕ್ಕಾಗಿ random ಅನ್ನು ಇಡೋಣ.  
 
|-
 
|-
 
|| 04:18
 
|| 04:18
|| ನನ್ನ ಟೆಕ್ಸ್ಟ್ ಎಡಿಟರ್ ನಲ್ಲಿ ಈಗಾಗಲೇ ಒಂದು ಕೋಡ್ ಇದೆ.  
+
|| ನನ್ನ ಟೆಕ್ಸ್ಟ್ ಎಡಿಟರ್ ನಲ್ಲಿ ಈಗಾಗಲೇ ಒಂದು ಕೋಡ್ ಇದೆ.  
 
+
 
|-
 
|-
 
|| 04:22
 
|| 04:22
|| ನಾನು ಕೋಡ್ ಅನ್ನು ವಿವರಿಸುತ್ತೇನೆ.  
+
|| ನಾನು ಕೋಡ್ ಅನ್ನು ವಿವರಿಸುತ್ತೇನೆ.  
 
|-
 
|-
 
|| 04:24
 
|| 04:24
|| reset ಕಮಾಂಡ್ '''Turtle''' ಅನ್ನು ಡೀಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
+
|| reset ಕಮಾಂಡ್ '''Turtle''' ಅನ್ನು ಡೀಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.  
 
|-
 
|-
 
|| 04:29
 
|| 04:29
|| ಇಲ್ಲಿ, '''random 1,20''' ಎನ್ನುವ ಕಮಾಂಡ್, 1 ಅಥವಾ ಅದಕ್ಕಿಂತ ಹೆಚ್ಚಿನ ಮತ್ತು 20 ಅಥವಾ ಅದಕ್ಕಿಂತ ಕಡಿಮೆಯ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡುತ್ತದೆ. ಮತ್ತು ಅದನ್ನು ವೇರಿಯೇಬಲ್ 'x' ಗೆ ಕೊಡುತ್ತದೆ.  
+
|| ಇಲ್ಲಿ, '''random 1 ಕಾಮಾ 20''' ಎನ್ನುವ ಕಮಾಂಡ್, 1 ಅಥವಾ ಅದಕ್ಕಿಂತ ಹೆಚ್ಚಿನ ಮತ್ತು 20 ಅಥವಾ ಅದಕ್ಕಿಂತ ಕಡಿಮೆಯ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡುತ್ತದೆ, ಮತ್ತು ಅದನ್ನು ವೇರಿಯೇಬಲ್ 'x' ಗೆ ಕೊಡುತ್ತದೆ.  
 
|-
 
|-
 
|| 04:44
 
|| 04:44
|| repeat ಮತ್ತು ಕರ್ಲಿ ಬ್ರ್ಯಾಕೆಟ್ಸ್ ನಲ್ಲಿರುವ ಕಮಾಂಡ್ ಗಳು ಒಂದು ವೃತ್ತವನ್ನು ರಚಿಸುತ್ತವೆ.  
+
|| repeat ಮತ್ತು ಕರ್ಲಿ ಬ್ರ್ಯಾಕೆಟ್ಸ್ ನಲ್ಲಿರುವ ಕಮಾಂಡ್ ಗಳು ಒಂದು ವೃತ್ತವನ್ನು ರಚಿಸುತ್ತವೆ.  
 
|-
 
|-
 
|| 04:51
 
|| 04:51
|| ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
+
|| ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
 
+
 
|-
 
|-
 
|| 04:58
 
|| 04:58
|| ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.  
+
|| ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.  
 
+
 
|-
 
|-
 
|| 05:03
 
|| 05:03
Line 202: Line 179:
 
|-
 
|-
 
|| 05:08
 
|| 05:08
|| ನಾವು ಈ ಕೋಡ್ ಅನ್ನು ರನ್ ಮಾಡಿದಾಗ,    
+
|| ನಾವು ಈ ಕೋಡ್ ಅನ್ನು ರನ್ ಮಾಡಿದಾಗ,  
 
|-
 
|-
 
|| 05:10
 
|| 05:10
|| Turtle ಕ್ಯಾನ್ವಾಸಿನ ಮೇಲೆ 1 ಮತ್ತು 20 ರ ಅಳತೆಯ ತ್ರಿಜ್ಯದ ಜೊತೆಗೆ ಒಂದು ವೃತ್ತವನ್ನು ರಚಿಸುತ್ತದೆ.    
+
|| Turtle ಕ್ಯಾನ್ವಾಸಿನ ಮೇಲೆ 1 ಮತ್ತು 20 ರ ಅಳತೆಯ ತ್ರಿಜ್ಯದ ಜೊತೆಗೆ ಒಂದು ವೃತ್ತವನ್ನು ರಚಿಸುತ್ತದೆ.  
 
+
 
|-
 
|-
 
|| 05:16
 
|| 05:16
|| ಈ ಕೋಡ್ ಅನ್ನು ಕೆಲವು ಸಲ execute ಮಾಡಬಹುದು.  
+
|| ಈ ಕೋಡ್ ಅನ್ನು ಕೆಲವು ಸಲ execute ಮಾಡೋಣ.  
 
+
 
|-
 
|-
 
|| 05:20
 
|| 05:20
|| ಪ್ರತಿಯೊಂದು ಸಾರಿಯೂ ಬೇರೆ ಬೇರೆಯ ಗಾತ್ರಗಳಲ್ಲಿ ವೃತ್ತ ರಚನೆಯಾಗಿದೆ ಎನ್ನುವುದನ್ನು ನೀವು ನೋಡಬಹುದು.  
+
|| ಪ್ರತಿಯೊಂದು ಸಾರಿಯೂ ಬೇರೆ ಬೇರೆಯ ಗಾತ್ರಗಳಲ್ಲಿ ವೃತ್ತ ರಚನೆಯಾಗಿದೆ ಎನ್ನುವುದನ್ನು ನೀವು ನೋಡಬಹುದು.  
 
+
 
|-
 
|-
 
|| 05:26
 
|| 05:26
|| ಪ್ರತಿ ಸಲ ನೀವು ಈ ಕೋಡ್ ಅನ್ನು execute ಮಾಡಿದಾಗ, ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ತ್ರಿಜ್ಯವುಳ್ಳ ಒಂದು ವೃತ್ತದ ರಚನೆಯಾಗುತ್ತದೆ.  
+
|| ಪ್ರತಿ ಸಲ ನೀವು ಈ ಕೋಡ್ ಅನ್ನು execute ಮಾಡಿದಾಗ, ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ತ್ರಿಜ್ಯವುಳ್ಳ ಒಂದು ವೃತ್ತದ ರಚನೆಯಾಗುತ್ತದೆ.  
 
|-
 
|-
 
||05:33
 
||05:33
|| ಈಗ ಉದಾಹರಣೆಗೆ   learn ಮತ್ತು random ಎಂಬ ಎರಡೂ ಕಮಾಂಡ್ ಗಳನ್ನು ಉಪಯೋಗಿಸೋಣ.  
+
|| ಈಗ ಉದಾಹರಣೆಗೆ learn ಮತ್ತು random ಎಂಬ ಎರಡೂ ಕಮಾಂಡ್ ಗಳನ್ನು ಉಪಯೋಗಿಸೋಣ.  
 
|-
 
|-
 
|| 05:39
 
|| 05:39
|| ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.  
+
|| ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.  
 
|-
 
|-
 
|| 05:48
 
|| 05:48
|| ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಎಡಿಟರ್ ನಲ್ಲಿ ಒಂದು ಕೋಡ್ ಇದೆ.
+
|| ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಎಡಿಟರ್ ನಲ್ಲಿ ಒಂದು ಕೋಡ್ ಇದೆ.  
 
|-
 
|-
 
|| 05:52
 
|| 05:52
|| ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.  
+
|| ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.  
 
|-
 
|-
 
||05:55
 
||05:55
|| reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.  
+
|| reset ಕಮಾಂಡ್, “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.  
 
|-
 
|-
 
|| 06:00  
 
|| 06:00  
|| canvassize 300,300 ಎಂಬ ಕಮಾಂಡ್ ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 300 pixels ಅನ್ನು ನಿರ್ಧರಿಸುತ್ತದೆ.    
+
|| canvassize 300. ಇದು ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 300 pixels ಅನ್ನು ನಿರ್ಧರಿಸುತ್ತದೆ.  
 
|-
 
|-
 
|| 06:09
 
|| 06:09
|| '''$R, $G''' ಮತ್ತು '''$B''' ಎನ್ನುವ ಈ ಮೂರೂ ವೇರಿಯೇಬಲ್ಸ್ ಗಳಾಗಿವೆ, ಅವುಗಳಿಗೆ ನಾನು 0 ಮತ್ತು 255 ರ ನಡುವಿನ ರೆಂಡಮ್ ವ್ಯಾಲ್ಯೂಗಳನ್ನು ಕೊಡುತ್ತಿದ್ದೇನೆ  
+
|| '''$R, $G''' ಮತ್ತು '''$B''' ಎನ್ನುವ ಈ ಮೂರೂ, ವೇರಿಯೇಬಲ್ಸ್ ಗಳಾಗಿವೆ, ಅವುಗಳಿಗೆ ನಾನು 0 ಮತ್ತು 255 ರ ನಡುವಿನ ರೆಂಡಮ್ ವ್ಯಾಲ್ಯೂಗಳನ್ನು ಕೊಡುತ್ತಿದ್ದೇನೆ.
 
|-
 
|-
 
|| 06:19
 
|| 06:19
||   '''canvascolor $R, $G''' ಮತ್ತು '''$B''' ಕಮಾಂಡಿನಲ್ಲಿ,
+
|| '''canvascolor $R, $G''' ಮತ್ತು '''$B''' ಕಮಾಂಡಿನಲ್ಲಿ,  
 
+
 
|-
 
|-
 
|| 06:23
 
|| 06:23
|| ರೆಡ್- ಗ್ರೀನ್-ಬ್ಲ್ಯೂ ಮಿಶ್ರಣವು, ಹಿಂದಿನ ಹಂತದಲ್ಲಿ 'R', 'G' ಮತ್ತು 'B' ವೇರಿಯೇಬಲ್ ಗಳಿಗೆ ಕೊಡಲ್ಪಟ್ಟ ವ್ಯಾಲ್ಯೂಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ.
+
|| ರೆಡ್- ಗ್ರೀನ್-ಬ್ಲ್ಯೂ ಮಿಶ್ರಣವು, ಹಿಂದಿನ ಹಂತದಲ್ಲಿ 'R', 'G' ಮತ್ತು 'B' ವೇರಿಯೇಬಲ್ ಗಳಿಗೆ ಕೊಡಲ್ಪಟ್ಟ ವ್ಯಾಲ್ಯೂಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ.  
 
|-
 
|-
 
|| 06:34
 
|| 06:34
|| ಈ ಕಮಾಂಡ್ ಕಾರ್ಯಗತವಾದಾಗ ಕ್ಯಾನ್ವಾಸ್ ಕಲರ್ ರ್ಯಾಂ ಡಮ್ ಆಗಿ ಸೆಟ್ ಆಗುತ್ತದೆ.  
+
|| ಈ ಕಮಾಂಡ್ ಕಾರ್ಯಗತವಾದಾಗ ಕ್ಯಾನ್ವಾಸ್ ಕಲರ್ ಸ್ವೇಚ್ಛೆಯಿಂದ ಸೆಟ್ ಆಗುತ್ತದೆ.  
 
|-
 
|-
 
|| 06:41
 
|| 06:41
|| '''$red, $blue, $green''' ಗಳು, ವೇರಿಯೇಬಲ್ಸ್ ಗಳ ಬೇರೆ ಸೆಟ್ ಆಗಿದೆ,  
+
|| '''$red, $blue, $green''' ಗಳು, ವೇರಿಯೇಬಲ್ಸ್ ಗಳ ಬೇರೆ ಸೆಟ್ ಆಗಿದೆ,  
 
+
 
|-
 
|-
 
|| 06:45
 
|| 06:45
|| ಇವುಗಳಿಗೆ 0 ಮತ್ತು 255ರ ನಡುವಿನ ಯಾವುವಾದರೂ ವ್ಯಾಲ್ಯೂಗಳು ರ್ಯಾಂ ಡಮ್ ಆಗಿ(ಯಾದೃಚ್ಛಿಕವಾಗಿ) ಕೊಡಲ್ಪಟ್ಟಿವೆ.  
+
|| ಇವುಗಳಿಗೆ 0 ಮತ್ತು 255ರ ನಡುವಿನ ಯಾವುವಾದರೂ ವ್ಯಾಲ್ಯೂಗಳು ಯಾದೃಚ್ಛಿಕವಾಗಿ ಕೊಡಲ್ಪಟ್ಟಿವೆ.  
 
+
 
|-
 
|-
 
|| 06:53
 
|| 06:53
|| '''pencolor $red, $blue''' ಮತ್ತು '''$green''' ರೆಡ್- ಬ್ಲ್ಯೂ- ಗ್ರೀನ್ ನ ಮಿಶ್ರಣದ ವ್ಯಾಲ್ಯೂಗಳು, ವೇರಿಯೇಬಲ್ಸ್ ಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ.    
+
|| '''pencolor $red, $blue''' ಮತ್ತು '''$green''', ರೆಡ್- ಬ್ಲ್ಯೂ- ಗ್ರೀನ್ ನ ಮಿಶ್ರಣದ ವ್ಯಾಲ್ಯೂಗಳು, ವೇರಿಯೇಬಲ್ಸ್ ಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ.  
 
|-
 
|-
 
|| 07:02
 
|| 07:02
|| '''$red''', '''$green''' ಮತ್ತು '''$blue''' ಅದರಲ್ಲಿ ರೆಂಡಮ್ ವ್ಯಾಲ್ಯೂಗಳು ಹಿಂದಿನ ಹಂತದಲ್ಲಿಯೇ ನಿರ್ದಿಷ್ಟಗೊಳಿಸಲ್ಪಟ್ಟಿವೆ.    
+
|| '''$red''', '''$green''' ಮತ್ತು '''$blue''' ಅದರಲ್ಲಿ ರೆಂಡಮ್ ವ್ಯಾಲ್ಯೂಗಳು ಹಿಂದಿನ ಹಂತದಲ್ಲಿಯೇ ನಿರ್ದಿಷ್ಟಗೊಳಿಸಲ್ಪಟ್ಟಿವೆ.  
 
|-
 
|-
 
|| 07:10
 
|| 07:10
|| ಕಮಾಂಡ್ execute ಆದಾಗ ಪೆನ್ ನ ಬಣ್ಣವೂ ಕೂಡ ಯಾದೃಚ್ಛಿಕವಾಗಿ ಸೆಟ್ ಆಗುತ್ತದೆ.  
+
|| ಕಮಾಂಡ್ execute ಆದಾಗ ಪೆನ್ ನ ಬಣ್ಣವೂ ಕೂಡ ಯಾದೃಚ್ಛಿಕವಾಗಿ ಸೆಟ್ ಆಗುತ್ತದೆ.  
 
|-
 
|-
 
|| 07:18
 
|| 07:18
||   '''penwidth 2'''   ಪೆನ್ ನ ಅಗಲವನ್ನು 2 pixels ಗೆ ಸೆಟ್ ಮಾಡುತ್ತದೆ.
+
|| '''penwidth 2''', ಪೆನ್ ನ ಅಗಲವನ್ನು 2 pixels ಗೆ ಸೆಟ್ ಮಾಡುತ್ತದೆ.  
 
|-
 
|-
 
||07:25
 
||07:25
|| ನಂತರ, ಒಂದು ವೃತ್ತವನ್ನು ತಯಾರಿಸುವುದು ಹೇಗೆ ಎಂದು ಕಲಿಯಲು ನಾನು ಕೋಡ್ ಅನ್ನು ಎಂಟರ್ ಮಾಡಿದ್ದೇನೆ.  
+
|| ನಂತರ, ಒಂದು ವೃತ್ತವನ್ನು ತಯಾರಿಸುವುದು ಹೇಗೆ ಎಂದು ಕಲಿಯಲು ನಾನು ಕೋಡ್ ಅನ್ನು ಎಂಟರ್ ಮಾಡಿದ್ದೇನೆ.  
 
+
 
|-
 
|-
 
|| 07:30
 
|| 07:30
|| ಇಲ್ಲಿ '''$x''' ಎನ್ನುವುದು ವೃತ್ತದ ಗಾತ್ರವನ್ನು ಪ್ರತಿನಿಧಿಸುತ್ತದೆ.  
+
|| ಇಲ್ಲಿ '''$x''' ಎನ್ನುವುದು ವೃತ್ತದ ಗಾತ್ರವನ್ನು ಪ್ರತಿನಿಧಿಸುತ್ತದೆ.  
 
+
 
|-
 
|-
 
|| 07:35
 
|| 07:35
|| '''repeat''' ಕಮಾಂಡಿನ ನಂತರ ಕರ್ಲಿ ಬ್ರ್ಯಾಕೆಟ್ಸ್ ನಲ್ಲಿ ಕೋಡ್ ವೃತ್ತವನ್ನು ರಚಿಸುತ್ತದೆ.  
+
|| '''repeat''' ಕಮಾಂಡಿನ ನಂತರ ಕರ್ಲಿ ಬ್ರ್ಯಾಕೆಟ್ಸ್ ನಲ್ಲಿ ಕೋಡ್ ವೃತ್ತವನ್ನು ರಚಿಸುತ್ತದೆ.  
|-    
+
|-  
 
|| 07:43
 
|| 07:43
|| ಕಮಾಂಡ್ಗಳ ಮುಂದಿನ ಸೆಟ್ - '''go''' ಕಮಾಂಡ್ ಮತ್ತು '''circle''' ಕಮಾಂಡ್ - ಇವು ಸೂಚಿಸಿದ ಗಾತ್ರದ ವೃತ್ತಗಳನ್ನು ರಚಿಸುತ್ತವೆ.
+
|| ಕಮಾಂಡ್ಗಳ ಮುಂದಿನ ಸೆಟ್ - '''go''' ಕಮಾಂಡ್ ಮತ್ತು '''circle''' ಕಮಾಂಡ್ - ಇವು ಸೂಚಿಸಿದ ಗಾತ್ರದ ವೃತ್ತಗಳನ್ನು ರಚಿಸುತ್ತವೆ.
 
+
 
|-
 
|-
 
|| 07:54
 
|| 07:54
|| ಉದಾಹರಣೆಗೆ, circle with size 5, 5ರ ಗಾತ್ರದ ಒಂದು ವೃತ್ತವನ್ನು  
+
|| ಉದಾಹರಣೆಗೆ, circle with size 5, ಇದು 5ರ ಗಾತ್ರದ ಒಂದು ವೃತ್ತವನ್ನು  
 
+
 
|-
 
|-
 
|| 08:01
 
|| 08:01
|| '''go''' ಕಮಾಂಡ್ ನಿಂದ 'X' ಮತ್ತು 'Y' ಪೊಸಿಷನ್ ಗಳಲ್ಲಿ ಸೂಚಿತವಾದ ಕೋ-ಆರ್ಡಿನೇಟ್ ಗಳಲ್ಲಿ ರಚಿಸುತ್ತದೆ.
+
|| '''go''' ಕಮಾಂಡ್ ನಿಂದ 'X' ಮತ್ತು 'Y' ಪೊಸಿಷನ್ ಗಳಲ್ಲಿ ಸೂಚಿತವಾದ ಕೋ-ಆರ್ಡಿನೇಟ್ ಗಳಲ್ಲಿ ರಚಿಸುತ್ತದೆ.
 
+
 
|-
 
|-
 
|| 08:09
 
|| 08:09
|| ಪ್ರತ್ಯೇಕ ವೃತ್ತಕ್ಕಾಗಿ, ನಾನು ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ಸ್ಥಾನವನ್ನು ನಿರ್ದೇಶಿಸಿದ್ದೇನೆ.  
+
|| ಪ್ರತಿಯೊಂದು ವೃತ್ತಕ್ಕಾಗಿ, ನಾನು ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ಸ್ಥಾನವನ್ನು ನಿರ್ದೇಶಿಸಿದ್ದೇನೆ.  
 
|-
 
|-
 
|| 08:16
 
|| 08:16
|| ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.  
+
|| ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.  
 
|-
 
|-
 
|| 08:23
 
|| 08:23
|| ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.  
+
|| ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.  
 
|-
 
|-
 
|| 08:29
 
|| 08:29
|| ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.
+
|| ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.  
 
|-
 
|-
 
|| 08:33
 
|| 08:33
|| ನಾನು ಈ ಕೋಡ್ ಅನ್ನು Fullspeed ನಲ್ಲಿ execute ಮಾಡುತ್ತೇನೆ.    
+
|| ನಾನು ಈ ಕೋಡ್ ಅನ್ನು Fullspeed ನಲ್ಲಿ execute ಮಾಡುತ್ತೇನೆ.  
 
+
 
|-
 
|-
 
|| 08:37
 
|| 08:37
|| Run ಆಪ್ ಶನ್ ನಲ್ಲಿ ನೀವು ನಿರ್ದಿಷ್ಟವಾದ ಯಾವುದೇ ವೇಗದಲ್ಲಿಯಾದರೂ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.  
+
|| Run ಆಪ್ಶನ್ ನಲ್ಲಿ ನೀವು ನಿರ್ದಿಷ್ಟವಾದ ಯಾವುದೇ ವೇಗದಲ್ಲಿಯಾದರೂ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.  
 
+
 
|-
 
|-
 
|| 08:43
 
|| 08:43
|| ನಾನು ಈ ಕೋಡ್ ಅನ್ನು ಕೆಲವು ಸಲ ರನ್ ಮಾಡುತ್ತೇನೆ.  
+
|| ನಾನು ಈ ಕೋಡ್ ಅನ್ನು ಕೆಲವು ಸಲ ರನ್ ಮಾಡುತ್ತೇನೆ.  
+
 
|-
 
|-
 
|| 08:46
 
|| 08:46
|| ನೀವು pen color ಮತ್ತು canvas color ಗಳ ರ್ಯಾಂ ಡಮ್ ಆಗಿ ಸೆಟ್ ಆದ ವ್ಯಾಲ್ಯೂಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು.  
+
|| ನೀವು pen color ಮತ್ತು canvas color ಗಳ ಸ್ವೆಚ್ಛೆಯಾಗಿ ಸೆಟ್ ಆದ ವ್ಯಾಲ್ಯೂಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು.  
 
+
 
|-
 
|-
 
|| 08:54
 
|| 08:54
|| ಪ್ರತಿಯೊಂದು ಉತ್ಪಾದನೆಯಲ್ಲಿಯೂ ಪೆನ್ ನ ಬಣ್ಣ ಮತ್ತು ಕ್ಯಾನ್ವಾಸಿನ ಬಣ್ಣ ಬದಲಾಗಿರುವುದನ್ನು ಗಮನಿಸಿ.  
+
|| ಪ್ರತಿಯೊಂದು ಉತ್ಪಾದನೆಯಲ್ಲಿಯೂ ಪೆನ್ ನ ಬಣ್ಣ ಮತ್ತು ಕ್ಯಾನ್ವಾಸಿನ ಬಣ್ಣ ಬದಲಾಗಿರುವುದನ್ನು ಗಮನಿಸಿ.  
 
|-
 
|-
 
|| 09:01
 
|| 09:01
|| ನಿಮಗೆ ಬೇಕಾದಷ್ಟು ಸಲ ನೀವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಪೆನ್ ನ ಮತ್ತು ಕ್ಯಾನ್ವಾಸಿನ ರೆಂಡಮ್ ಸೆಟ್ ವ್ಯಾಲ್ಯೂಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು.  
+
|| ನಿಮಗೆ ಬೇಕಾದಷ್ಟು ಸಲ ನೀವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಪೆನ್ ನ ಮತ್ತು ಕ್ಯಾನ್ವಾಸಿನ ರೆಂಡಮ್ ಸೆಟ್ ವ್ಯಾಲ್ಯೂಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು.  
 
|-
 
|-
 
||09:15
 
||09:15
|| ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.  
+
|| ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.  
 
|-
 
|-
 
|| 09:20
 
|| 09:20
|| ಸಂಕ್ಷೇಪವಾಗಿ,  
+
|| ಸಂಕ್ಷೇಪವಾಗಿ,  
 
|-
 
|-
 
||09:22
 
||09:22
 
|| ಈ ಟ್ಯುಟೋರಿಯಲ್ ನಲ್ಲಿ ನಾವು :
 
|| ಈ ಟ್ಯುಟೋರಿಯಲ್ ನಲ್ಲಿ ನಾವು :
* “learn” ಕಮಾಂಡ್ ಮತ್ತು
+
* “learn” ಕಮಾಂಡ್ ಮತ್ತು
 
* “random” ಕಮಾಂಡ್ ಅನ್ನು ಕಲಿತಿದ್ದೇವೆ.  
 
* “random” ಕಮಾಂಡ್ ಅನ್ನು ಕಲಿತಿದ್ದೇವೆ.  
 
|-
 
|-
 
||09:30
 
||09:30
|| ನಿಮಗೆ ಅಸೈನ್ ಮೆಂಟ್ ಗಾಗಿ
+
|| ನಿಮಗೆ ಅಸೈನ್ ಮೆಂಟ್ ಗಾಗಿ  
 
+
 
|-
 
|-
 
|| 09:32
 
|| 09:32
|| '''learn''' ಕಮಾಂಡ್ ಅನ್ನು ಬಳಸಿ  
+
|| '''learn''' ಕಮಾಂಡ್ ಅನ್ನು ಬಳಸಿ
 +
ನಿಮ್ಮ ಕ್ಯಾನ್ವಾಸಿನ ನಾಲ್ಕೂ ಮೂಲೆಗಳಲ್ಲಿ
 
* ಪಂಚಭುಜವನ್ನು
 
* ಪಂಚಭುಜವನ್ನು
 
* ಚೌಕವನ್ನು
 
* ಚೌಕವನ್ನು
 
* ಆಯತವನ್ನು
 
* ಆಯತವನ್ನು
* ಷಡ್ಭುಜಾಕೃತಿಯನ್ನು
+
* ಷಡ್ಭುಜಾಕೃತಿಯನ್ನು ರಚಿಸಿ ಹಾಗೂ
 
+
|| 09:45
+
|| ನಿಮ್ಮ ಕ್ಯಾನ್ವಾಸಿನ ನಾಲ್ಕೂ ಮೂಲೆಗಳಲ್ಲಿ ಮತ್ತು 
+
 
+
 
|-
 
|-
 
|| 09:45
 
|| 09:45
|| ಕ್ಯಾನ್ವಾಸಿನ ಕೇಂದ್ರದಲ್ಲಿ ಒಂದು ವೃತ್ತವನ್ನು ರಚಿಸಿ.  
+
|| ಕ್ಯಾನ್ವಾಸಿನ ಕೇಂದ್ರದಲ್ಲಿ ಒಂದು ವೃತ್ತವನ್ನು ರಚಿಸಿ.  
 
|-
 
|-
 
|| 09:49
 
|| 09:49
|| random ಕಮಾಂಡ್ ಅನ್ನು ಬಳಸಿ ವಿವಿಧ ರೀತಿಯ ಬಣ್ಣಗಳನ್ನು ತಯಾರಿಸಿ. ಮತ್ತು  
+
|| random ಕಮಾಂಡ್ ಅನ್ನು ಬಳಸಿ ವಿವಿಧ ರೀತಿಯ ಬಣ್ಣಗಳನ್ನು ತಯಾರಿಸಿ. ಮತ್ತು  
 
|-
 
|-
 
|| 09:55
 
|| 09:55
|| ನಿಮ್ಮ ಜ್ಯಾಮಿತಿಯ ಆಕಾರ ಮತ್ತು ಕ್ಯಾನ್ವಾಸ್ ಗಳನ್ನು customize ಮಾಡಿ.  
+
|| ನಿಮ್ಮ ಜ್ಯಾಮಿತಿಯ ಆಕಾರ ಮತ್ತು ಕ್ಯಾನ್ವಾಸ್ ಗಳನ್ನು customize ಮಾಡಿ.  
 
|-
 
|-
|| 10:00  
+
|| 10:00  
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial  
+
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial  
 
|-
 
|-
 
|| 10:04
 
|| 10:04
 
|| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
|| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
|-
 
|-
 
|| 10:08
 
|| 10:08
|| ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.  
+
|| ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.  
 
|-
 
|-
 
|| 10:13
 
|| 10:13
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :    
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :  
 
|-
 
|-
 
|| 10:15
 
|| 10:15
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.  
+
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.  
 
+
 
|-
 
|-
 
|| 10:19
 
|| 10:19
||* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.  
+
||* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.  
 
|-
 
|-
 
|| 10:22
 
|| 10:22
|| ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.  
+
|| ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.  
 
|-
 
|-
 
|| 10:29
 
|| 10:29
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.  
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.  
 
+
 
|-
 
|-
 
|| 10:33
 
|| 10:33
|| ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.  
+
|| ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.  
 
+
 
|-
 
|-
 
|| 10:40
 
|| 10:40
|| ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]    
+
|| ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]  
 
+
 
|-
 
|-
 
|| 10:46
 
|| 10:46
|| ಈ ಸ್ಕ್ರಿಪ್ಟ್ ಬೆಂಗಳೂರಿನ IT ಫಾರ್ ಛೇಂಜ್ ನ ಕೊಡುಗೆಯಾಗಿದೆ.  
+
|| ಈ ಸ್ಕ್ರಿಪ್ಟ್ ಬೆಂಗಳೂರಿನ IT ಫಾರ್ ಛೇಂಜ್ ನ ಕೊಡುಗೆಯಾಗಿದೆ.  
 
+
 
|-
 
|-
 
|| 10:50
 
|| 10:50
|| ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ
+
|| ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
  ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.
+
  ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.  
 
|-
 
|-

Revision as of 16:44, 4 December 2015

Time Narration
00:01 ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Special Commands ನ ಬಗೆಗಿನ ಈ ಟ್ಯುಟೋರಿಯಲ್-ಗೆ ಸ್ವಾಗತ.
00:08 ಈ ಟ್ಯುಟೋರಿಯಲ್- ನಲ್ಲಿ ನಾವು, :
  • “learn” ಕಮಾಂಡ್ ಅನ್ನು ಮತ್ತು
  • “random” ಕಮಾಂಡ್ ಅನ್ನು ಕಲಿಯಲಿದ್ದೇವೆ.
00:15 ಈ ಟ್ಯುಟೋರಿಯಲ್-ನಲ್ಲಿ, ನಾನು
  • ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು
  • KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:28 ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ.
00:33 ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ.
00:39 ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ.
00:42 Dash home ನ ಮೇಲೆ ಕ್ಲಿಕ್ ಮಾಡೋಣ.
00:44 ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ.
00:47 KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ.
00:50 ಮೊದಲು learn ಕಮಾಂಡ್ ಅನ್ನು ನೊಡೋಣ.
00:53 learn ಎನ್ನುವುದು ಒಂದು ವಿಶೇಷವಾದ ಕಮಾಂಡ್, ಇದು ನಿಮ್ಮ ಕಮಾಂಡ್ ಗಳ ತಯಾರಿಕೆಗೆ ಉಪಯೋಗವಾಗುತ್ತದೆ.
01:01 learn ಕಮಾಂಡ್ ಎನ್ನುವುದು ಇನ್ಪುಟ್ ಅನ್ನು ತೆಗೆದುಕೊಂಡು ಔಟ್ ಪುಟ್ ಅನ್ನು ಕೊಡುತ್ತದೆ.
01:05 ಹೊಸ ಕಮಾಂಡ್ ಹೇಗೆ ತಯಾರಾಗಿದೆ ಎಂದು ನೋಡೋಣ.
01:10 ಸ್ಪಷ್ಟವಾಗಿ ನೋಡುವುದಕ್ಕೆ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.
01:14 square ಅನ್ನು ತಯಾರಿಸಲು editor ನಲ್ಲಿ ಕೋಡ್ ಅನ್ನು ಟೈಪ್ ಮಾಡೋಣ.
01:19 repeat 4 , ಕರ್ಲಿ ಬ್ರಾಕೆಟ್ ನಲ್ಲಿ

{ forward 10 turnleft 90 }

01:31 ಇಲ್ಲಿ, 10 ಎಂಬ ಸಂಖ್ಯೆ square ನ ಉದ್ದವನ್ನು ಉಲ್ಲೇಖಿಸುತ್ತದೆ.
01:37 ಈಗ, learn ಕಮಾಂಡ್ ಅನ್ನು ಬಳಸಿ ಒಂದು square ನ ತಯಾರಿಕೆಗೆ ಬೇಕಾದ ಕಮಾಂಡ್ -ಗಳನ್ನು ಕಲಿಯೋಣ.
01:45 ನಾವು square ನ ತಯಾರಿಕೆಗೆ ಬೇಕಾದ ಕಮಾಂಡ್ ಗಳ ಈ ಸೆಟ್ ಅನ್ನುsquare ಎಂದು ಹೆಸರಿಸೋಣ.
01:50 ಯಾವ ಕಮಾಂಡ್ ಅನ್ನು ಕಲಿಯಬೇಕಾಗಿದೆಯೋ, ಅದರ ಹೆಸರಿನ ನಂತರ learn ಕಮಾಂಡ್ ಇದೆ. ಈ ಸಂದರ್ಭದಲ್ಲಿ ಇಲ್ಲಿ square ಇದೆ.
01:59 ಕೆಳಗೆ ನಮೂದಿಸಿದ ಕೋಡ್ ಅನ್ನು ಟೈಪ್ ಮಾಡೋಣ.
02:02 learn space square space $x (ಡಾಲರ್ ಎಕ್ಸ್).
02:10 ಕರ್ಲಿ ಬ್ರಾಕೆಟ್ಸ್ ಅನ್ನು ಸೇರಿಸೋಣ (ಜೋಡಿಸೋಣ) .
02:13 10 ಅನ್ನು $x ಎನ್ನುವುದರಿಂದ ರೀಪ್ಲೇಸ್ ಮಾಡೋಣ.
02:19 ಹೊಸ ಕಮಾಂಡ್ ಅನ್ನು ನಾವು square ಎಂದು ಹೆಸರಿಸಿದ್ದೇವೆ.
02:23 square, ತನ್ನ ಗಾತ್ರವನ್ನು ಸೆಟ್ ಮಾಡಲು ಇನ್ಪುಟ್ ಆರ್ಗ್ಯುಮೆಂಟ್ ಆದ $x ಅನ್ನು ತೆಗೆದುಕೊಳ್ಳುತ್ತದೆ.
02:31 ನೀವು ಈ ಕೋಡ್ ಅನ್ನು ರನ್ ಮಾಡಿದಾಗ, square ಯಾವ ಔಟ್ ಪುಟ್ ಅನ್ನೂ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿ.
02:37 learn ಕಮಾಂಡ್, ಇನ್ನೊಂದು ಕಮಾಂಡ್ ಆದ square ಅನ್ನುಕೇವಲ ಕಲಿಯುತ್ತಿದೆ, ಅದರ ಉಪಯೋಗ ನಂತರ ಆಗಲಿದೆ.
02:43 square ಕಮಾಂಡ್ ಎನ್ನುವುದು ಈಗ ಕೋಡ್ ನ ಉಳಿದ ಭಾಗದಲ್ಲಿ ಒಂದು ಸಾಮಾನ್ಯ ಕಮಾಂಡಿನಂತೆ ಉಪಯೋಗಿಸಲ್ಪಡುತ್ತದೆ.
02:51 ನಾನು ಇಲ್ಲಿ ಇನ್ನೂ ಕೆಲವು ಸಾಲುಗಳನ್ನು ಸೇರಿಸುತ್ತೇನೆ.
02:54 ಟೈಪ್ ಮಾಡೋಣ :

go 200,200 square 100

03:04 square 100 ಕಮಾಂಡ್ ಅನ್ನು ಬಳಸಿ Turtle 100 ಅಯಾಮದ ಒಂದು square ಅನ್ನು ತಯಾರಿಸುತ್ತದೆ.
03:11 ಈಗ ಕೋಡ್ ಅನ್ನು ರನ್ ಮಾಡೋಣ.
03:13 Turtle ಕ್ಯಾನ್ವಾಸಿನ ಮೇಲೆ square ಅನ್ನು ತಯಾರಿಸುತ್ತದೆ.
03:17 ಈಗ 100 ನ ಜಾಗದಲ್ಲಿ 50 ಬರೆಯಿರಿ.
03:22 ಪುನಃ ರನ್ ಮಾಡೋಣ.
03:23 Turtle ಪುನಃ 50 ಆಯಾಮದ ಇನ್ನೊಂದು square ಅನ್ನು ತಯಾರಿಸುತ್ತದೆ.
03:28 ಈ ಕಮಾಂಡಿನ ಉಪಯೋಗ ಈ ಪ್ರೋಗ್ರಾಮಿನ ಪರಿಧಿಯಲ್ಲಿ ಮಾತ್ರ ಸಾಧ್ಯ ಎನ್ನುವುದನ್ನು ಗಮನಿಸಿ.
03:35 ನಾನು editor ನಿಂದ ಈಗಿನ ಕೋಡ್ ಅನ್ನು ಅಳಿಸುತ್ತೇನೆ.
03:38 ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡನ್ನು ಟೈಪ್ ಮಾಡೋಣ ಮತ್ತು ರನ್ ಮಾಡೋಣ.
03:44 ಮುಂದೆ, ನಾವು random ಕಮಾಂಡಿನ ಬಗ್ಗೆ ಕಲಿಯೋಣ.
03:48 random ಕಮಾಂಡ್, ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಔಟ್ ಪುಟ್ ಅನ್ನು ಕೊಡುತ್ತದೆ.
03:52 random ಕಮಾಂಡಿಗೆ ಸಿಂಟ್ಯಾಕ್ಸ್ : “random X,Y” ಎಂದಾಗಿರುತ್ತದೆ.
03:57 ಇಲ್ಲಿ X ಮತ್ತು Y ಎಂಬುವು ಇನ್ ಪುಟ್ ಗಳಾಗಿವೆ.
04:01 X ಅತ್ಯಂತ ಕಡಿಮೆ ಇನ್ ಪುಟ್ ಅನ್ನು ಮತ್ತು Y ಅತ್ಯಂತ ಹೆಚ್ಚು ಔಟ್ ಪುಟ್ ಅನ್ನು ನಿಶ್ಚಯಿಸುತ್ತದೆ.
04:07 ಔಟ್ ಪುಟ್ ಎನ್ನುವುದು X ಮತ್ತು Y ನಡುವೆ ಆಯ್ಕೆಯಾದ ಯಾವುದೋ ಒಂದು ಸಂಖ್ಯೆಯಾಗಿರುತ್ತದೆ.
04:13 ಅಪ್ಲಿಕೇಶನ್ ನಲ್ಲಿ ಉಪಯೋಗಿಸುವುದಕ್ಕಾಗಿ random ಅನ್ನು ಇಡೋಣ.
04:18 ನನ್ನ ಟೆಕ್ಸ್ಟ್ ಎಡಿಟರ್ ನಲ್ಲಿ ಈಗಾಗಲೇ ಒಂದು ಕೋಡ್ ಇದೆ.
04:22 ನಾನು ಕೋಡ್ ಅನ್ನು ವಿವರಿಸುತ್ತೇನೆ.
04:24 reset ಕಮಾಂಡ್ Turtle ಅನ್ನು ಡೀಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
04:29 ಇಲ್ಲಿ, random 1 ಕಾಮಾ 20 ಎನ್ನುವ ಕಮಾಂಡ್, 1 ಅಥವಾ ಅದಕ್ಕಿಂತ ಹೆಚ್ಚಿನ ಮತ್ತು 20 ಅಥವಾ ಅದಕ್ಕಿಂತ ಕಡಿಮೆಯ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡುತ್ತದೆ, ಮತ್ತು ಅದನ್ನು ವೇರಿಯೇಬಲ್ 'x' ಗೆ ಕೊಡುತ್ತದೆ.
04:44 repeat ಮತ್ತು ಕರ್ಲಿ ಬ್ರ್ಯಾಕೆಟ್ಸ್ ನಲ್ಲಿರುವ ಕಮಾಂಡ್ ಗಳು ಒಂದು ವೃತ್ತವನ್ನು ರಚಿಸುತ್ತವೆ.
04:51 ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
04:58 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.
05:03 ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.
05:08 ನಾವು ಈ ಕೋಡ್ ಅನ್ನು ರನ್ ಮಾಡಿದಾಗ,
05:10 Turtle ಕ್ಯಾನ್ವಾಸಿನ ಮೇಲೆ 1 ಮತ್ತು 20 ರ ಅಳತೆಯ ತ್ರಿಜ್ಯದ ಜೊತೆಗೆ ಒಂದು ವೃತ್ತವನ್ನು ರಚಿಸುತ್ತದೆ.
05:16 ಈ ಕೋಡ್ ಅನ್ನು ಕೆಲವು ಸಲ execute ಮಾಡೋಣ.
05:20 ಪ್ರತಿಯೊಂದು ಸಾರಿಯೂ ಬೇರೆ ಬೇರೆಯ ಗಾತ್ರಗಳಲ್ಲಿ ವೃತ್ತ ರಚನೆಯಾಗಿದೆ ಎನ್ನುವುದನ್ನು ನೀವು ನೋಡಬಹುದು.
05:26 ಪ್ರತಿ ಸಲ ನೀವು ಈ ಕೋಡ್ ಅನ್ನು execute ಮಾಡಿದಾಗ, ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ತ್ರಿಜ್ಯವುಳ್ಳ ಒಂದು ವೃತ್ತದ ರಚನೆಯಾಗುತ್ತದೆ.
05:33 ಈಗ ಉದಾಹರಣೆಗೆ learn ಮತ್ತು random ಎಂಬ ಎರಡೂ ಕಮಾಂಡ್ ಗಳನ್ನು ಉಪಯೋಗಿಸೋಣ.
05:39 ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ.
05:48 ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಎಡಿಟರ್ ನಲ್ಲಿ ಒಂದು ಕೋಡ್ ಇದೆ.
05:52 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
05:55 reset ಕಮಾಂಡ್, “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
06:00 canvassize 300. ಇದು ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 300 pixels ಅನ್ನು ನಿರ್ಧರಿಸುತ್ತದೆ.
06:09 $R, $G ಮತ್ತು $B ಎನ್ನುವ ಈ ಮೂರೂ, ವೇರಿಯೇಬಲ್ಸ್ ಗಳಾಗಿವೆ, ಅವುಗಳಿಗೆ ನಾನು 0 ಮತ್ತು 255 ರ ನಡುವಿನ ರೆಂಡಮ್ ವ್ಯಾಲ್ಯೂಗಳನ್ನು ಕೊಡುತ್ತಿದ್ದೇನೆ.
06:19 canvascolor $R, $G ಮತ್ತು $B ಕಮಾಂಡಿನಲ್ಲಿ,
06:23 ರೆಡ್- ಗ್ರೀನ್-ಬ್ಲ್ಯೂ ಮಿಶ್ರಣವು, ಹಿಂದಿನ ಹಂತದಲ್ಲಿ 'R', 'G' ಮತ್ತು 'B' ವೇರಿಯೇಬಲ್ ಗಳಿಗೆ ಕೊಡಲ್ಪಟ್ಟ ವ್ಯಾಲ್ಯೂಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ.
06:34 ಈ ಕಮಾಂಡ್ ಕಾರ್ಯಗತವಾದಾಗ ಕ್ಯಾನ್ವಾಸ್ ಕಲರ್ ಸ್ವೇಚ್ಛೆಯಿಂದ ಸೆಟ್ ಆಗುತ್ತದೆ.
06:41 $red, $blue, $green ಗಳು, ವೇರಿಯೇಬಲ್ಸ್ ಗಳ ಬೇರೆ ಸೆಟ್ ಆಗಿದೆ,
06:45 ಇವುಗಳಿಗೆ 0 ಮತ್ತು 255ರ ನಡುವಿನ ಯಾವುವಾದರೂ ವ್ಯಾಲ್ಯೂಗಳು ಯಾದೃಚ್ಛಿಕವಾಗಿ ಕೊಡಲ್ಪಟ್ಟಿವೆ.
06:53 pencolor $red, $blue ಮತ್ತು $green, ರೆಡ್- ಬ್ಲ್ಯೂ- ಗ್ರೀನ್ ನ ಮಿಶ್ರಣದ ವ್ಯಾಲ್ಯೂಗಳು, ವೇರಿಯೇಬಲ್ಸ್ ಗಳಿಂದ ರೀಪ್ಲೇಸ್ ಮಾಡಲ್ಪಟ್ಟಿವೆ.
07:02 $red, $green ಮತ್ತು $blue ಅದರಲ್ಲಿ ರೆಂಡಮ್ ವ್ಯಾಲ್ಯೂಗಳು ಹಿಂದಿನ ಹಂತದಲ್ಲಿಯೇ ನಿರ್ದಿಷ್ಟಗೊಳಿಸಲ್ಪಟ್ಟಿವೆ.
07:10 ಕಮಾಂಡ್ execute ಆದಾಗ ಪೆನ್ ನ ಬಣ್ಣವೂ ಕೂಡ ಯಾದೃಚ್ಛಿಕವಾಗಿ ಸೆಟ್ ಆಗುತ್ತದೆ.
07:18 penwidth 2, ಪೆನ್ ನ ಅಗಲವನ್ನು 2 pixels ಗೆ ಸೆಟ್ ಮಾಡುತ್ತದೆ.
07:25 ನಂತರ, ಒಂದು ವೃತ್ತವನ್ನು ತಯಾರಿಸುವುದು ಹೇಗೆ ಎಂದು ಕಲಿಯಲು ನಾನು ಕೋಡ್ ಅನ್ನು ಎಂಟರ್ ಮಾಡಿದ್ದೇನೆ.
07:30 ಇಲ್ಲಿ $x ಎನ್ನುವುದು ವೃತ್ತದ ಗಾತ್ರವನ್ನು ಪ್ರತಿನಿಧಿಸುತ್ತದೆ.
07:35 repeat ಕಮಾಂಡಿನ ನಂತರ ಕರ್ಲಿ ಬ್ರ್ಯಾಕೆಟ್ಸ್ ನಲ್ಲಿ ಕೋಡ್ ವೃತ್ತವನ್ನು ರಚಿಸುತ್ತದೆ.
07:43 ಕಮಾಂಡ್ಗಳ ಮುಂದಿನ ಸೆಟ್ - go ಕಮಾಂಡ್ ಮತ್ತು circle ಕಮಾಂಡ್ - ಇವು ಸೂಚಿಸಿದ ಗಾತ್ರದ ವೃತ್ತಗಳನ್ನು ರಚಿಸುತ್ತವೆ.
07:54 ಉದಾಹರಣೆಗೆ, circle with size 5, ಇದು 5ರ ಗಾತ್ರದ ಒಂದು ವೃತ್ತವನ್ನು
08:01 go ಕಮಾಂಡ್ ನಿಂದ 'X' ಮತ್ತು 'Y' ಪೊಸಿಷನ್ ಗಳಲ್ಲಿ ಸೂಚಿತವಾದ ಕೋ-ಆರ್ಡಿನೇಟ್ ಗಳಲ್ಲಿ ರಚಿಸುತ್ತದೆ.
08:09 ಪ್ರತಿಯೊಂದು ವೃತ್ತಕ್ಕಾಗಿ, ನಾನು ಕ್ಯಾನ್ವಾಸಿನ ಮೇಲೆ ವಿಭಿನ್ನವಾದ ಸ್ಥಾನವನ್ನು ನಿರ್ದೇಶಿಸಿದ್ದೇನೆ.
08:16 ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
08:23 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.
08:29 ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.
08:33 ನಾನು ಈ ಕೋಡ್ ಅನ್ನು Fullspeed ನಲ್ಲಿ execute ಮಾಡುತ್ತೇನೆ.
08:37 Run ಆಪ್ಶನ್ ನಲ್ಲಿ ನೀವು ನಿರ್ದಿಷ್ಟವಾದ ಯಾವುದೇ ವೇಗದಲ್ಲಿಯಾದರೂ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
08:43 ನಾನು ಈ ಕೋಡ್ ಅನ್ನು ಕೆಲವು ಸಲ ರನ್ ಮಾಡುತ್ತೇನೆ.
08:46 ನೀವು pen color ಮತ್ತು canvas color ಗಳ ಸ್ವೆಚ್ಛೆಯಾಗಿ ಸೆಟ್ ಆದ ವ್ಯಾಲ್ಯೂಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು.
08:54 ಪ್ರತಿಯೊಂದು ಉತ್ಪಾದನೆಯಲ್ಲಿಯೂ ಪೆನ್ ನ ಬಣ್ಣ ಮತ್ತು ಕ್ಯಾನ್ವಾಸಿನ ಬಣ್ಣ ಬದಲಾಗಿರುವುದನ್ನು ಗಮನಿಸಿ.
09:01 ನಿಮಗೆ ಬೇಕಾದಷ್ಟು ಸಲ ನೀವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಪೆನ್ ನ ಮತ್ತು ಕ್ಯಾನ್ವಾಸಿನ ರೆಂಡಮ್ ಸೆಟ್ ವ್ಯಾಲ್ಯೂಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು.
09:15 ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:20 ಸಂಕ್ಷೇಪವಾಗಿ,
09:22 ಈ ಟ್ಯುಟೋರಿಯಲ್ ನಲ್ಲಿ ನಾವು :
  • “learn” ಕಮಾಂಡ್ ಮತ್ತು
  • “random” ಕಮಾಂಡ್ ಅನ್ನು ಕಲಿತಿದ್ದೇವೆ.
09:30 ನಿಮಗೆ ಅಸೈನ್ ಮೆಂಟ್ ಗಾಗಿ
09:32 learn ಕಮಾಂಡ್ ಅನ್ನು ಬಳಸಿ

ನಿಮ್ಮ ಕ್ಯಾನ್ವಾಸಿನ ನಾಲ್ಕೂ ಮೂಲೆಗಳಲ್ಲಿ

  • ಪಂಚಭುಜವನ್ನು
  • ಚೌಕವನ್ನು
  • ಆಯತವನ್ನು
  • ಷಡ್ಭುಜಾಕೃತಿಯನ್ನು ರಚಿಸಿ ಹಾಗೂ
09:45 ಕ್ಯಾನ್ವಾಸಿನ ಕೇಂದ್ರದಲ್ಲಿ ಒಂದು ವೃತ್ತವನ್ನು ರಚಿಸಿ.
09:49 random ಕಮಾಂಡ್ ಅನ್ನು ಬಳಸಿ ವಿವಿಧ ರೀತಿಯ ಬಣ್ಣಗಳನ್ನು ತಯಾರಿಸಿ. ಮತ್ತು
09:55 ನಿಮ್ಮ ಜ್ಯಾಮಿತಿಯ ಆಕಾರ ಮತ್ತು ಕ್ಯಾನ್ವಾಸ್ ಗಳನ್ನು customize ಮಾಡಿ.
10:00 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial
10:04 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
10:08 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
10:13 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
10:15 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
10:19 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
10:22 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
10:29 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
10:33 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
10:40 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]
10:46 ಈ ಸ್ಕ್ರಿಪ್ಟ್ ಬೆಂಗಳೂರಿನ IT ಫಾರ್ ಛೇಂಜ್ ನ ಕೊಡುಗೆಯಾಗಿದೆ.
10:50 ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. 

Contributors and Content Editors

NHegde, Pratik kamble, Vasudeva ahitanal