Difference between revisions of "KTurtle/C2/Introduction-to-KTurtle/Kannada"

From Script | Spoken-Tutorial
Jump to: navigation, search
Line 2: Line 2:
 
|'''Time'''
 
|'''Time'''
 
|'''Narration'''
 
|'''Narration'''
 
 
|-
 
|-
 
|00:01
 
|00:01
||ಎಲ್ಲರಿಗೂ ನಮಸ್ಕಾರ. '''Introduction to KTurtle''' ಎಂಬ ಈ ಟ್ಯುಟೋರಿಯಲ್-ಗೆ ಸ್ವಾಗತ.
+
||ಎಲ್ಲರಿಗೂ ನಮಸ್ಕಾರ. '''Introduction to KTurtle''' ಎಂಬ ಈ ಟ್ಯುಟೋರಿಯಲ್-ಗೆ ಸ್ವಾಗತ.
 
+
 
|-
 
|-
 
|00:07
 
|00:07
||ಈ ಟ್ಯುಟೋರಿಯಲ್- ನಲ್ಲಿ, ನಾನು ನಿಮಗೆ '''KTurtle''' ಆರಂಭಿಸಲು ಅವಶ್ಯವಿರುವ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತೇನೆ.
+
||ಈ ಟ್ಯುಟೋರಿಯಲ್- ನಲ್ಲಿ, ನಾನು ನಿಮಗೆ '''KTurtle''' ಆರಂಭಿಸಲು ಬೇಕಾದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತೇನೆ.
 
+
 
|-
 
|-
 
|00:14
 
|00:14
 
| ಈ ಟ್ಯುಟೋರಿಯಲ್- ನಲ್ಲಿ ನಾವು,
 
| ಈ ಟ್ಯುಟೋರಿಯಲ್- ನಲ್ಲಿ ನಾವು,
 
 
|-
 
|-
 
|00:17
 
|00:17
Line 21: Line 17:
 
|00:19
 
|00:19
 
||* '''Editor'''  
 
||* '''Editor'''  
 
 
|-
 
|-
 
|00:20
 
|00:20
 
|* '''Canvas'''  
 
|* '''Canvas'''  
 
 
|-
 
|-
 
|00:21
 
|00:21
 
||* Menu Bar  
 
||* Menu Bar  
 
 
|-
 
|-
 
|00:22
 
|00:22
 
||* ಮತ್ತು Toolbar ಗಳನ್ನು ಕಲಿಯಲಿದ್ದೇವೆ.
 
||* ಮತ್ತು Toolbar ಗಳನ್ನು ಕಲಿಯಲಿದ್ದೇವೆ.
 
 
|-
 
|-
 
|00:24
 
|00:24
|| ನಾವು ಇವುಗಳ ಬಗ್ಗೆಯೂ ಕಲಿಯಲಿದ್ದೇವೆ:
+
|| ನಾವು,
 
+
 
|-
 
|-
 
|00:26
 
|00:26
||* '''Turtle''' ಅನ್ನು ಚಾಲಿಸುವುದು,(ತಿರುಗಿಸುವುದು)
+
||* '''Turtle''' ನ ಚಾಲನೆ (moving)
 
+
 
|-
 
|-
 
|00:28
 
|00:28
||* ರೇಖೆಗಳನ್ನು ಚಿತ್ರಿಸುವುದು ಮತ್ತು ದಿಕ್ಕುಗಳ ಬದಲಾವಣೆ ಮತ್ತು
+
||* ರೇಖೆಗಳನ್ನು ಚಿತ್ರಿಸುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು
 
+
 
|-
 
|-
 
|00:32
 
|00:32
|* ತ್ರಿಭುಜವನ್ನು ರಚಿಸುವುದು
+
|* ತ್ರಿಭುಜವನ್ನು ರಚಿಸುವುದು ಇತ್ಯಾದಿಗಳ ಬಗ್ಗೆಯೂ ಕಲಿಯಲಿದ್ದೇವೆ.
 
+
 
|-
 
|-
 
|00:34
 
|00:34
| ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು,  
+
| ಈ ಟ್ಯುಟೋರಿಯಲ್-ನಲ್ಲಿ ನಾನು,  
 
* ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು
 
* ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು
 
* KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
 
* KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
 
 
|-
 
|-
 
|00:47
 
|00:47
Line 61: Line 48:
 
|-
 
|-
 
|00:49
 
|00:49
|| '''KTurtle''' ಪ್ರಾಥಮಿಕ ಪ್ರೋಗ್ರಾಮಿಂಗ್ ಅನ್ನು ಕಲಿಯಲು ಒಂದು ಉಚಿತ ಸಾಧನವಾಗಿದೆ.
+
|| '''KTurtle''' ಎಂಬುದು ಪ್ರಾಥಮಿಕ ಪ್ರೋಗ್ರಾಮಿಂಗ್ ಅನ್ನು ಕಲಿಯಲಿರುವ ಉಚಿತ ಸಾಧನವಾಗಿದೆ.
 
+
 
|-
 
|-
 
|00:53
 
|00:53
 
|| ಇದು ಕಂಪ್ಯೂಟರ್ ನ ಸಹಾಯದಿಂದ interactive ಕಲಿಕೆಗೆ ಉಪಯುಕ್ತವಾಗಿದೆ.
 
|| ಇದು ಕಂಪ್ಯೂಟರ್ ನ ಸಹಾಯದಿಂದ interactive ಕಲಿಕೆಗೆ ಉಪಯುಕ್ತವಾಗಿದೆ.
 
 
|-
 
|-
 
|00:59
 
|00:59
|| '''KTurtle''' ಈ ಲಿಂಕ್-ನಲ್ಲಿ ಡೌನ್-ಲೋಡ್ ಮಾಡಲು ಲಭ್ಯವಿದೆ: http://edu.kde.org/kturtle/
+
|| '''KTurtle''' ಅನ್ನು ಈ ಲಿಂಕ್-ನಲ್ಲಿ ಡೌನ್-ಲೋಡ್ ಮಾಡಬಹುದು: http://edu.kde.org/kturtle/
 
|-
 
|-
 
||01:12
 
||01:12
 
|| 'KTurtle' ಎನ್ನುವುದು ಪ್ರೋಗ್ರಾಮಿಂಗ್ ಅನ್ನು ಸರಳ ಮತ್ತು ಸುಲಭ ಸಾಧ್ಯವಾಗಿಸುತ್ತದೆ.
 
|| 'KTurtle' ಎನ್ನುವುದು ಪ್ರೋಗ್ರಾಮಿಂಗ್ ಅನ್ನು ಸರಳ ಮತ್ತು ಸುಲಭ ಸಾಧ್ಯವಾಗಿಸುತ್ತದೆ.
 
 
|-
 
|-
 
|01:18
 
|01:18
 
||* ಮಕ್ಕಳಿಗೆ ಗಣಿತದ ಪ್ರಾಥಮಿಕ ಪಾಠ ಮಾಡಲು ಸಹಾಯ ಮಾಡುತ್ತದೆ.
 
||* ಮಕ್ಕಳಿಗೆ ಗಣಿತದ ಪ್ರಾಥಮಿಕ ಪಾಠ ಮಾಡಲು ಸಹಾಯ ಮಾಡುತ್ತದೆ.
 
 
|-
 
|-
 
|01:22
 
|01:22
 
|* ಕಮಾಂಡ್-ಗಳನ್ನು ಪ್ರೋಗ್ರಾಮರ್-ನ ಆಡುಭಾಷೆಗೆ ಅನುವಾದಿಸುತ್ತದೆ.
 
|* ಕಮಾಂಡ್-ಗಳನ್ನು ಪ್ರೋಗ್ರಾಮರ್-ನ ಆಡುಭಾಷೆಗೆ ಅನುವಾದಿಸುತ್ತದೆ.
 
 
|-
 
|-
 
|01:27
 
|01:27
 
|* ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ.
 
|* ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ.
 
 
|-
 
|-
 
|01.31
 
|01.31
 
| ನಾವು '''Synaptic Package Manager '''ಅನ್ನು ಉಪಯೋಗಿಸಿ '''KTurtle''' ಅನ್ನು ಇನ್ಸ್ಟಾಲ್( install) ಮಾಡಬಹುದು.
 
| ನಾವು '''Synaptic Package Manager '''ಅನ್ನು ಉಪಯೋಗಿಸಿ '''KTurtle''' ಅನ್ನು ಇನ್ಸ್ಟಾಲ್( install) ಮಾಡಬಹುದು.
 
 
|-
 
|-
 
|01:36
 
|01:36
 
|'''Synaptic Package Manager''' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ,
 
|'''Synaptic Package Manager''' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ,
 
 
|-
 
|-
 
|01:40
 
|01:40
|| ದಯವಿಟ್ಟು ನಮ್ಮ ಈ ವೆಬ್-ಸೈಟ್ ನಲ್ಲಿರುವ '''Ubuntu Linux''' ಟ್ಯುಟೋರಿಯಲ್-ಗಳನ್ನು ನೋಡಿ: http://spoken-tutorial.org
+
|| ದಯವಿಟ್ಟು ನಮ್ಮ ಈ ವೆಬ್-ಸೈಟ್ ನಲ್ಲಿರುವ '''Ubuntu Linux''' ಟ್ಯುಟೋರಿಯಲ್-ಗಳನ್ನು ನೋಡಿ: http://spoken-tutorial.org  
 
|-
 
|-
 
||01:46
 
||01:46
 
|| ಒಂದು ಹೊಸ '''KTurtle''' ನ ಅಪ್ಲಿಕೇಶನ್ ಅನ್ನು ತೆರೆಯೋಣ.
 
|| ಒಂದು ಹೊಸ '''KTurtle''' ನ ಅಪ್ಲಿಕೇಶನ್ ಅನ್ನು ತೆರೆಯೋಣ.
 
 
|-
 
|-
 
|01:50
 
|01:50
 
||'''Dash home''' ನ ಮೇಲೆ ಕ್ಲಿಕ್ ಮಾಡಿ.
 
||'''Dash home''' ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
|01:52
 
|01:52
|| ಸರ್ಚ್ ಬಾರ್ ನಲ್ಲಿ, "KTurtle" ಎಂದು ಟೈಪ್ ಮಾಡಿ.
+
|| ಸರ್ಚ್ ಬಾರ್ ನಲ್ಲಿ, "KTurtle" ಎಂದು ಟೈಪ್ ಮಾಡಿ.
 
+
 
|-
 
|-
 
|01:55
 
|01:55
 
||ಮತ್ತು '''KTurtle''' ನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
||ಮತ್ತು '''KTurtle''' ನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||01:59
 
||01:59
 
|| ಒಂದು ವಿಶಿಷ್ಟವಾದ '''KTurtle window''' ಹೀಗೆ ಕಾಣಿಸುತ್ತದೆ.
 
|| ಒಂದು ವಿಶಿಷ್ಟವಾದ '''KTurtle window''' ಹೀಗೆ ಕಾಣಿಸುತ್ತದೆ.
 
 
|-
 
|-
 
|02:02
 
|02:02
 
|| ಇದು '''Menu-bar''' ಆಗಿದೆ.
 
|| ಇದು '''Menu-bar''' ಆಗಿದೆ.
 
 
|-
 
|-
 
|02:04
 
|02:04
|| ಮೆನು ಬಾರ್ ನ, ಮೇಲ್ಭಾಗದಲ್ಲಿ,  
+
|| ಮೆನು ಬಾರ್ ನ, ಮೇಲ್ಭಾಗದಲ್ಲಿ,  
 
+
 
|-
 
|-
 
|02:06
 
|02:06
 
| ನಿಮಗೆ ಈ ಮೆನು ಐಟಮ್ಸ್ ಕಾಣಿಸುತ್ತವೆ-
 
| ನಿಮಗೆ ಈ ಮೆನು ಐಟಮ್ಸ್ ಕಾಣಿಸುತ್ತವೆ-
 
 
|-
 
|-
 
|02:08
 
|02:08
 
| '''File, Edit, Canvas, Run, Tools, Settings''' ಮತ್ತು '''Help''' ಆಯ್ಕೆಗಳು.  
 
| '''File, Edit, Canvas, Run, Tools, Settings''' ಮತ್ತು '''Help''' ಆಯ್ಕೆಗಳು.  
 
 
|-
 
|-
 
|02:17
 
|02:17
| ಟೂಲ್ ಬಾರ್ ನಲ್ಲಿ, ಉಪಯೋಗಿಸಲ್ಪಡುವ ಬಹಳ ಕಾರ್ಯಗಳನ್ನು ನೀವು ಪಡೆಯಬಹುದು.
+
| ಟೂಲ್ ಬಾರ್ ನಲ್ಲಿ, ನೀವು ಬಹಳವಾಗಿ ಉಪಯೋಗಿಸಲ್ಪಡುವ ಕಾರ್ಯಗಳನ್ನು ಪಡೆಯಬಹುದು.
 
|-
 
|-
 
||02:23
 
||02:23
 
||'''Editor''' ಎಡಭಾಗದಲ್ಲಿದೆ. ಇಲ್ಲಿ ನೀವು '''TurtleScript''' ನ ಕಮಾಂಡ್ ಗಳನ್ನು ಟೈಪ್ ಮಾಡಬಹುದು.
 
||'''Editor''' ಎಡಭಾಗದಲ್ಲಿದೆ. ಇಲ್ಲಿ ನೀವು '''TurtleScript''' ನ ಕಮಾಂಡ್ ಗಳನ್ನು ಟೈಪ್ ಮಾಡಬಹುದು.
 
 
|-
 
|-
 
|02:30
 
|02:30
|| ಎಡಿಟರ್ ನ ಬಹಳಷ್ಟು functionಗಳು '''File''' ಮತ್ತು '''Edit''' ಮೆನುಗಳಲ್ಲಿ ಕಾಣಸಿಗುತ್ತವೆ.
+
|| ಎಡಿಟರ್ ನ ಬಹಳಷ್ಟು functionಗಳು '''File''' ಮತ್ತು '''Edit''' ಮೆನುಗಳಲ್ಲಿ ಕಾಣಸಿಗುತ್ತವೆ.
 
+
 
|-
 
|-
 
||02:37
 
||02:37
 
|| ಎಡಿಟರ್ ನಲ್ಲಿ ಕೋಡ್ ಅನ್ನು ನಮೂದಿಸಲು ಬಹಳಷ್ಟು ಮಾರ್ಗಗಳಿವೆ.
 
|| ಎಡಿಟರ್ ನಲ್ಲಿ ಕೋಡ್ ಅನ್ನು ನಮೂದಿಸಲು ಬಹಳಷ್ಟು ಮಾರ್ಗಗಳಿವೆ.
 
 
|-
 
|-
 
|02:42
 
|02:42
 
|| ಬಹಳ ಸರಳವಾದ ಮಾರ್ಗವೆಂದರೆ ಉದಾಹರಣೆಯನ್ನು ಉಪಯೋಗಿಸುವುದು.
 
|| ಬಹಳ ಸರಳವಾದ ಮಾರ್ಗವೆಂದರೆ ಉದಾಹರಣೆಯನ್ನು ಉಪಯೋಗಿಸುವುದು.
 
 
|-
 
|-
 
|02:46
 
|02:46
 
||'''File''' ಮೆನು ಗೆ ಹೋಗಿ > '''Examples''' ಅನ್ನು ಆರಿಸಿ.
 
||'''File''' ಮೆನು ಗೆ ಹೋಗಿ > '''Examples''' ಅನ್ನು ಆರಿಸಿ.
 
 
|-
 
|-
 
|02:50
 
|02:50
 
|| ಇಲ್ಲಿ ನಾನು '''flower''' ಅನ್ನು ಆಯ್ಕೆ ಮಾಡುತ್ತೇನೆ.
 
|| ಇಲ್ಲಿ ನಾನು '''flower''' ಅನ್ನು ಆಯ್ಕೆ ಮಾಡುತ್ತೇನೆ.
 
 
|-
 
|-
 
|02:53
 
|02:53
|| ಆಯ್ಕೆ ಮಾಡಿದ ಉದಾಹರಣೆಯ ಕೋಡ್ ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ.
+
|| ಆಯ್ಕೆ ಮಾಡಿದ ಉದಾಹರಣೆಯ ಕೋಡ್, ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ.
 
+
 
|-
 
|-
 
|02:58
 
|02:58
 
||ಕೋಡ್ ರನ್ ಮಾಡಲು '''Menu bar''' ಅಥವಾ ''' Tool bar'''ನಲ್ಲಿಯ ರನ್ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
||ಕೋಡ್ ರನ್ ಮಾಡಲು '''Menu bar''' ಅಥವಾ ''' Tool bar'''ನಲ್ಲಿಯ ರನ್ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
 
|-
 
|-
 
|03:04
 
|03:04
 
|| ಇನ್ನೊಂದು ವಿಧಾನವೆಂದರೆ, ನೇರವಾಗಿ ಎಡಿಟರ್ ನಲ್ಲಿ ನಿಮ್ಮ ಸ್ವಂತ ಕೋಡ್ ಅನ್ನು ಬರೆಯುವುದು.
 
|| ಇನ್ನೊಂದು ವಿಧಾನವೆಂದರೆ, ನೇರವಾಗಿ ಎಡಿಟರ್ ನಲ್ಲಿ ನಿಮ್ಮ ಸ್ವಂತ ಕೋಡ್ ಅನ್ನು ಬರೆಯುವುದು.
 
 
|-
 
|-
 
|03:10
 
|03:10
 
|| ಅಥವಾ ಯಾವುದಾದರೂ ಕೋಡ್ ಅನ್ನು ಎಡಿಟರ್ ನಲ್ಲಿ '''copy/paste''' ಮಾಡುವುದು.
 
|| ಅಥವಾ ಯಾವುದಾದರೂ ಕೋಡ್ ಅನ್ನು ಎಡಿಟರ್ ನಲ್ಲಿ '''copy/paste''' ಮಾಡುವುದು.
 
 
|-
 
|-
 
|03:13
 
|03:13
Line 182: Line 142:
 
||03:18
 
||03:18
 
|| ಕ್ಯಾನ್ವಾಸ್ ಬಲಭಾಗದಲ್ಲಿದೆ. ಇಲ್ಲಿ '''Turtle''' ನಿಮ್ಮ ಚಿತ್ರಗಳನ್ನು ರಚಿಸುತ್ತದೆ.
 
|| ಕ್ಯಾನ್ವಾಸ್ ಬಲಭಾಗದಲ್ಲಿದೆ. ಇಲ್ಲಿ '''Turtle''' ನಿಮ್ಮ ಚಿತ್ರಗಳನ್ನು ರಚಿಸುತ್ತದೆ.
 
 
|-
 
|-
 
|03:24
 
|03:24
 
|| '''Turtle''', ತನಗೆ ಎಡಿಟರ್ ನಲ್ಲಿ ಸಿಕ್ಕಿರುವ ಕಮಾಂಡ್ ಗಳಿಗನುಗುಣವಾಗಿ, ಕ್ಯಾನ್ವಾಸ್ ನಲ್ಲಿ ರಚನೆಯನ್ನು ಮಾಡುತ್ತದೆ.
 
|| '''Turtle''', ತನಗೆ ಎಡಿಟರ್ ನಲ್ಲಿ ಸಿಕ್ಕಿರುವ ಕಮಾಂಡ್ ಗಳಿಗನುಗುಣವಾಗಿ, ಕ್ಯಾನ್ವಾಸ್ ನಲ್ಲಿ ರಚನೆಯನ್ನು ಮಾಡುತ್ತದೆ.
 
 
|-
 
|-
 
||03:32
 
||03:32
 
|| ಟೂಲ್ ಬಾರ್ ನಲ್ಲಿನ '''Run''' ಆಯ್ಕೆಯು, ಎಡಿಟರ್ ನಲ್ಲಿಯ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ಆರಂಭಿಸುತ್ತದೆ.  
 
|| ಟೂಲ್ ಬಾರ್ ನಲ್ಲಿನ '''Run''' ಆಯ್ಕೆಯು, ಎಡಿಟರ್ ನಲ್ಲಿಯ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ಆರಂಭಿಸುತ್ತದೆ.  
 
 
|-
 
|-
 
|03:39
 
|03:39
 
|| ಇದು ಎಕ್ಸಿಕ್ಯೂಶನ್ ವೇಗಗಳ ಒಂದು ಪಟ್ಟಿಯನ್ನು ಪ್ರಸ್ತುತಪಡಿಸುತ್ತದೆ.
 
|| ಇದು ಎಕ್ಸಿಕ್ಯೂಶನ್ ವೇಗಗಳ ಒಂದು ಪಟ್ಟಿಯನ್ನು ಪ್ರಸ್ತುತಪಡಿಸುತ್ತದೆ.
 
 
|-
 
|-
 
|03:43
 
|03:43
 
||'''Full speed (No highlighting and inspector),'''
 
||'''Full speed (No highlighting and inspector),'''
 
 
|-
 
|-
 
|03:46
 
|03:46
 
||'''Full speed,'''  
 
||'''Full speed,'''  
 
 
|-
 
|-
 
|03:48
 
|03:48
 
||'''Slow,'''
 
||'''Slow,'''
 
 
|-
 
|-
 
|03:49
 
|03:49
 
||'''Slower,'''  
 
||'''Slower,'''  
 
 
|-
 
|-
 
|03:51
 
|03:51
 
||'''Slowest''' ಮತ್ತು
 
||'''Slowest''' ಮತ್ತು
 
 
|-
 
|-
 
|03:52
 
|03:52
 
||'''Step-by-Step'''.  
 
||'''Step-by-Step'''.  
 
 
|-
 
|-
 
|03:55
 
|03:55
|| '''Abort''' ಮತ್ತು '''Pause''' ಆಯ್ಕೆಗಳು ನಿಮಗೆ ಕ್ರಮವಾಗಿ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸಲು ಮತ್ತು ಪಾಸ್ ಮಾಡಲು ಅನುಮತಿಸುತ್ತವೆ.
+
|| '''Abort''' ಮತ್ತು '''Pause''' ಆಯ್ಕೆಗಳು ನಿಮಗೆ ಕ್ರಮವಾಗಿ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸಲು ಮತ್ತು ಪಾಸ್ ಮಾಡಲು ಅನುಮತಿಸುತ್ತವೆ.
 
|-
 
|-
 
||04:03
 
||04:03
 
|| ಈಗ, ಈ ಕೋಡ್ ಅನ್ನು ರನ್ ಮಾಡೋಣ.
 
|| ಈಗ, ಈ ಕೋಡ್ ಅನ್ನು ರನ್ ಮಾಡೋಣ.
 
 
|-
 
|-
 
|04:06
 
|04:06
Line 231: Line 180:
 
|-
 
|-
 
||04:11
 
||04:11
|| ನೀವು ಹೊಸ '''KTurtle''' ಅಪ್ಲಿಕೇಶನ್ ಅನ್ನು ತೆರೆದಾಗ,
+
|| ನೀವು ಹೊಸ '''KTurtle''' ಅಪ್ಲಿಕೇಶನ್ ಅನ್ನು ತೆರೆದಾಗ,
 
+
 
|-
 
|-
 
||04:15
 
||04:15
|| ಡಿಫಾಲ್ಟ್ ಆಗಿ '''Turtle''' ಕ್ಯಾನ್ವಾಸ್ ನ ಮಧ್ಯದಲ್ಲಿ ಇರುತ್ತದೆ.  
+
|| ಡಿಫಾಲ್ಟ್ ಆಗಿ '''Turtle''' ಕ್ಯಾನ್ವಾಸ್ ನ ಮಧ್ಯದಲ್ಲಿ ಇರುತ್ತದೆ.  
 
|-
 
|-
 
||04:19
 
||04:19
 
|| ಈಗ ನಾವು '''Turtle''' ನ ಸ್ಥಳ ಬದಲಾವಣೆ ಮಾಡೋಣ.
 
|| ಈಗ ನಾವು '''Turtle''' ನ ಸ್ಥಳ ಬದಲಾವಣೆ ಮಾಡೋಣ.
 
 
|-
 
|-
 
||04:22
 
||04:22
 
|| '''Turtle''' ಮೂರು ರೀತಿಯ ಚಲನೆಗಳನ್ನು ಮಾಡಬಲ್ಲದು.  
 
|| '''Turtle''' ಮೂರು ರೀತಿಯ ಚಲನೆಗಳನ್ನು ಮಾಡಬಲ್ಲದು.  
 
 
|-
 
|-
 
||04:25
 
||04:25
|| ಇದು ಮುಂದೆ ಚಲಿಸಬಲ್ಲದು, ಹಿಂದೆ ಚಲಿಸಬಲ್ಲದು.
+
|| ಇದು ಮುಂದೆ ಅಥವಾ ಹಿಂದೆ ಚಲಿಸಬಲ್ಲದು.
 
+
 
|-
 
|-
 
||04:29
 
||04:29
 
|| ಇದು ಎಡಕ್ಕೆ ಅಥವಾ ಬಲಕ್ಕೆ ಚಲಿಸಬಲ್ಲದು.
 
|| ಇದು ಎಡಕ್ಕೆ ಅಥವಾ ಬಲಕ್ಕೆ ಚಲಿಸಬಲ್ಲದು.
 
 
|-
 
|-
 
||04:32
 
||04:32
Line 261: Line 205:
 
||04:44
 
||04:44
 
|| ಒಂದು ಸರಳವಾದ ಉದಾಹರಣೆಯನ್ನು ನೋಡೋಣ.
 
|| ಒಂದು ಸರಳವಾದ ಉದಾಹರಣೆಯನ್ನು ನೋಡೋಣ.
 
 
|-
 
|-
 
||04:48
 
||04:48
 
|| ನಿಮ್ಮ ಎಡಿಟರ್ ನಲ್ಲಿ, ಈ ಮುಂದಿನ ಕಮಾಂಡ್ ಗಳನ್ನು ಬರೆಯಿರಿ:
 
|| ನಿಮ್ಮ ಎಡಿಟರ್ ನಲ್ಲಿ, ಈ ಮುಂದಿನ ಕಮಾಂಡ್ ಗಳನ್ನು ಬರೆಯಿರಿ:
 
 
|-
 
|-
 
||04:52
 
||04:52
||'''reset '''  
+
||'''reset '''  
 
+
 
|-
 
|-
 
||04:55
 
||04:55
 
||'''forward 100'''  
 
||'''forward 100'''  
 
 
|-
 
|-
 
||04:58
 
||04:58
Line 279: Line 219:
 
|-
 
|-
 
||05:02
 
||05:02
||'''forward 100'''  
+
||'''forward 100'''  
 
+
 
|-
 
|-
 
||05:07
 
||05:07
||'''turnright 120'''  
+
||'''turnright 120'''  
 
+
 
|-
 
|-
 
||05:11  
 
||05:11  
 
||'''forward 100'''  
 
||'''forward 100'''  
 
 
|-
 
|-
 
||05:15
 
||05:15
||'''turnright 120'''  
+
||'''turnright 120'''  
 
|-
 
|-
 
||05:18
 
||05:18
 
|| ನಾವು ಬರೆಯುತ್ತಿರುವಂತೆ ಕೋಡ್ ನ ಬಣ್ಣ ಬದಲಾಗುವುದನ್ನು ಗಮನಿಸಿ.
 
|| ನಾವು ಬರೆಯುತ್ತಿರುವಂತೆ ಕೋಡ್ ನ ಬಣ್ಣ ಬದಲಾಗುವುದನ್ನು ಗಮನಿಸಿ.
 
 
|-
 
|-
 
||05:23
 
||05:23
 
|| ಈ ಲಕ್ಷಣವನ್ನು '''highlighting''' ಎಂದು ಕರೆಯುತ್ತಾರೆ.
 
|| ಈ ಲಕ್ಷಣವನ್ನು '''highlighting''' ಎಂದು ಕರೆಯುತ್ತಾರೆ.
 
 
|-
 
|-
 
||05:26
 
||05:26
 
|| ಬೇರೆ ಬೇರೆ ವಿಧದ ಕಮಾಂಡ್ ಗಳು ಬೇರೆ ಬೇರೆ ರೀತಿಯಲ್ಲಿ ಹೈಲೈಟ್ ಮಾಡಲ್ಪಟ್ಟಿವೆ.
 
|| ಬೇರೆ ಬೇರೆ ವಿಧದ ಕಮಾಂಡ್ ಗಳು ಬೇರೆ ಬೇರೆ ರೀತಿಯಲ್ಲಿ ಹೈಲೈಟ್ ಮಾಡಲ್ಪಟ್ಟಿವೆ.
 
 
|-
 
|-
 
||05:31
 
||05:31
||ಇದು, ಕೋಡ್ ನ ದೊಡ್ಡ ಬ್ಲಾಕ್ ಗಳನ್ನು ಓದುವುದನ್ನು ಸುಲಭವಾಗಿಸುತ್ತದೆ.
+
||ಇದು, ಕೋಡ್ ನ ದೊಡ್ಡ ಬ್ಲಾಕ್ ಗಳ ಓದುವಿಕೆಯನ್ನು ಸುಲಭವಾಗಿಸುತ್ತದೆ.
 
|-
 
|-
 
||05:36
 
||05:36
|| ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
+
|| ಈಗ ನಾನು ಕೋಡ್ಗಳನ್ನು ಅನ್ನು ವಿವರಿಸುತ್ತೇನೆ.
 
|-
 
|-
 
|| 05:38
 
|| 05:38
||'''reset''' ಕಮಾಂಡ್, Turtle ಅನ್ನು ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
+
||'''reset''' ಕಮಾಂಡ್, Turtle ಅನ್ನು ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
+
 
|-
 
|-
 
||05:42
 
||05:42
Line 320: Line 253:
 
||05:49
 
||05:49
 
||'''turnright 120''' ಎನ್ನುವುದು Turtle ಗೆ 120 ಡಿಗ್ರಿಗಳಷ್ಟು ಅಪ್ರದಕ್ಷಿಣವಾಗಿ ತಿರುಗಲು ಆಜ್ಞಾಪಿಸುತ್ತದೆ.
 
||'''turnright 120''' ಎನ್ನುವುದು Turtle ಗೆ 120 ಡಿಗ್ರಿಗಳಷ್ಟು ಅಪ್ರದಕ್ಷಿಣವಾಗಿ ತಿರುಗಲು ಆಜ್ಞಾಪಿಸುತ್ತದೆ.
 
 
|-
 
|-
 
||05:56
 
||05:56
||ಒಂದು ತ್ರಿಭುಜವನ್ನು ರಚಿಸಲು ಈ ಎರಡು ಕಮಾಂಡ್ ಗಳು ಮೂರುಬಾರಿ ಪುನರಾವರ್ತಿತವಾಗಿವೆಯೆಂಬುದನ್ನು ಗಮನಿಸಿ.
+
||ಒಂದು ತ್ರಿಭುಜವನ್ನು ರಚಿಸಲು ಈ ಎರಡು ಕಮಾಂಡ್ ಗಳು ಮೂರುಬಾರಿ ಪುನರಾವರ್ತಿತವಾಗಿವೆ ಎಂಬುದನ್ನು ಗಮನಿಸಿ.
 
|-
 
|-
 
|| 06:03
 
|| 06:03
 
|| ಈಗ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
 
|| ಈಗ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
 
 
|-
 
|-
 
||06:06
 
||06:06
 
|| ನಾನು ''' Slow''' ಸ್ಟೆಪ್ ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾವು, ಯಾವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತಿವೆಯೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.  
 
|| ನಾನು ''' Slow''' ಸ್ಟೆಪ್ ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾವು, ಯಾವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತಿವೆಯೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.  
 
 
|-
 
|-
 
||06:16
 
||06:16
Line 338: Line 268:
 
||06:19
 
||06:19
 
|| ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ ಮತ್ತು ನಮ್ಮ ಕ್ಯಾನ್ವಾಸ್ ಅನ್ನು ಹೇಗೆ ಸುಂದರಗೊಳಿಸಬಹುದೆನ್ನುವುದನ್ನೂ ಕಲಿಯೋಣ.  
 
|| ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ ಮತ್ತು ನಮ್ಮ ಕ್ಯಾನ್ವಾಸ್ ಅನ್ನು ಹೇಗೆ ಸುಂದರಗೊಳಿಸಬಹುದೆನ್ನುವುದನ್ನೂ ಕಲಿಯೋಣ.  
 
 
|-
 
|-
 
||06:26
 
||06:26
 
|| ನಾವು '''repeat''' ಕಮಾಂಡ್ ಅನ್ನು ಬಳಸಿ ಒಂದು ತ್ರಿಭುಜವನ್ನು ರಚಿಸೋಣ.  
 
|| ನಾವು '''repeat''' ಕಮಾಂಡ್ ಅನ್ನು ಬಳಸಿ ಒಂದು ತ್ರಿಭುಜವನ್ನು ರಚಿಸೋಣ.  
 
 
|-
 
|-
 
||06:30
 
||06:30
Line 352: Line 280:
 
||06:38
 
||06:38
 
|| ನಿಮ್ಮ ಎಡಿಟರ್ ನಲ್ಲಿ ಈ ಕಮಾಂಡ್ ಗಳನ್ನು ಬರೆಯಿರಿ :
 
|| ನಿಮ್ಮ ಎಡಿಟರ್ ನಲ್ಲಿ ಈ ಕಮಾಂಡ್ ಗಳನ್ನು ಬರೆಯಿರಿ :
 
 
|-
 
|-
 
||06:41
 
||06:41
Line 359: Line 286:
 
||06:44
 
||06:44
 
||'''canvassize''' space '''200, 200'''  
 
||'''canvassize''' space '''200, 200'''  
 
 
|-
 
|-
 
||06:51
 
||06:51
||'''canvascolor''' space '''0, 255, 0'''
+
||'''canvascolor''' space '''0, 255, 0'''  
 
+
 
|-
 
|-
 
||07:00
 
||07:00
||'''pencolor''' space '''0, 0, 255'''  
+
||'''pencolor''' space '''0, 0, 255'''  
 
+
 
|-
 
|-
 
||07:08
 
||07:08
 
||'''penwidth''' space '''2'''  
 
||'''penwidth''' space '''2'''  
 
 
|-
 
|-
 
||07:12
 
||07:12
||'''repeat''' space '''3''' ಕರ್ಲೀ ಬ್ರಾಕೆಟ್ಸ್ ನಲ್ಲಿ {  
+
||'''repeat''' space '''3''' ಕರ್ಲೀ ಬ್ರಾಕೆಟ್ಸ್ ನಲ್ಲಿ {  
 
|-
 
|-
 
||07:19
 
||07:19
 
||'''forward 100'''  
 
||'''forward 100'''  
 
 
|-
 
|-
 
||07:23
 
||07:23
||'''turnleft 120'''  
+
||'''turnleft 120'''  
 
}  
 
}  
 
|-
 
|-
Line 388: Line 310:
 
|-
 
|-
 
||07:30
 
||07:30
||'''reset''' ಕಮಾಂಡ್ Turtle ಅನ್ನು ಅದರ ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
+
||'''reset''' ಕಮಾಂಡ್ Turtle ಅನ್ನು ಅದರ ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
 
|-
 
|-
 
||07:34
 
||07:34
Line 404: Line 326:
 
|| 08:07
 
|| 08:07
 
|| '''pencolor 0, 0, 255''' ಪೆನ್ ನ ಬಣ್ಣವನ್ನು ನೀಲಿಯಾಗಿ ಸೆಟ್ ಮಾಡುತ್ತದೆ.
 
|| '''pencolor 0, 0, 255''' ಪೆನ್ ನ ಬಣ್ಣವನ್ನು ನೀಲಿಯಾಗಿ ಸೆಟ್ ಮಾಡುತ್ತದೆ.
 
 
|-
 
|-
 
||08:14
 
||08:14
Line 416: Line 337:
 
|-
 
|-
 
||08:33
 
||08:33
||ಇದು ಪುಷ್ಪಾವರಣದಲ್ಲಿ (ಕರ್ಲೀ ಬ್ರಾಕೆಟ್ಸ್ ಒಳಗೆ) ಕೊಟ್ಟಿರುವ ಕಮಾಂಡ್ ಗಳನ್ನು ಸಂಖ್ಯೆಯ ಮೂಲಕ ಸೂಚಿಸಿರುವಷ್ಟು ಸಲ ಪುನರಾವರ್ತಿಸುತ್ತದೆ.
+
||ಇದು ಪುಷ್ಪಾವರಣದಲ್ಲಿ (ಕರ್ಲೀ ಬ್ರಾಕೆಟ್ಸ್ ಒಳಗೆ) ಕೊಟ್ಟಿರುವ ಕಮಾಂಡ್ ಗಳನ್ನು ಸಂಖ್ಯೆಯ ಮೂಲಕ ಸೂಚಿಸಿರುವಷ್ಟು ಸಲ ಪುನರಾವರ್ತಿಸುತ್ತದೆ.  
 
|-
 
|-
 
||08:39
 
||08:39
 
||ಇಲ್ಲಿ '''forward 100''' ಮತ್ತು '''turnleft 120''' ಕಮಾಂಡ್ ಗಳು ಕರ್ಲಿ ಬ್ರಾಕೆಟ್ ನ ಒಳಗಿವೆ.
 
||ಇಲ್ಲಿ '''forward 100''' ಮತ್ತು '''turnleft 120''' ಕಮಾಂಡ್ ಗಳು ಕರ್ಲಿ ಬ್ರಾಕೆಟ್ ನ ಒಳಗಿವೆ.
 
 
|-
 
|-
 
||08:47-
 
||08:47-
 
||'''repeat''' ಕಮಾಂಡ್ ನ ಅನಂತರ ಸಂಖ್ಯೆ 3 ಇದೆ. ಏಕೆಂದರೆ ಒಂದು ತ್ರಿಕೋನವು ಮೂರು ಭುಜಗಳನ್ನು ಹೊಂದಿದೆ.
 
||'''repeat''' ಕಮಾಂಡ್ ನ ಅನಂತರ ಸಂಖ್ಯೆ 3 ಇದೆ. ಏಕೆಂದರೆ ಒಂದು ತ್ರಿಕೋನವು ಮೂರು ಭುಜಗಳನ್ನು ಹೊಂದಿದೆ.
 
 
|-
 
|-
 
||08:54
 
||08:54
Line 430: Line 349:
 
|-
 
|-
 
||08:59
 
||08:59
|| ಹೀಗೆ ತ್ರಿಭುಜದ 3 ಭುಜಗಳನ್ನು ರಚಿಸಲಾಗಿದೆ.
+
|| ಹೀಗೆ ತ್ರಿಭುಜದ 3 ಭುಜಗಳನ್ನು ರಚಿಸಲಾಗಿದೆ.
 
|-
 
|-
 
||09:02
 
||09:02
Line 436: Line 355:
 
|-
 
|-
 
||09:05
 
||09:05
|| ನಾನು ಪ್ರೋಗ್ರಾಮ್ ಎಕ್ಸಿಕ್ಯೂಟ್ ಮಾಡಲು '''slow''' ಆಯ್ಕೆಯನ್ನು ಉಪಯೋಗಿಸುವೆನು.  
+
|| ನಾನು ಪ್ರೋಗ್ರಾಮ್ ಎಕ್ಸಿಕ್ಯೂಟ್ ಮಾಡಲು '''slow''' ಆಯ್ಕೆಯನ್ನು ಉಪಯೋಗಿಸುವೆನು.  
 
+
 
|-
 
|-
 
||09:09
 
||09:09
Line 444: Line 362:
 
|| 09:20
 
|| 09:20
 
|| ಈಗ ಫೈಲನ್ನು ಸೇವ್ ಮಾಡೋಣ.
 
|| ಈಗ ಫೈಲನ್ನು ಸೇವ್ ಮಾಡೋಣ.
 
 
|-
 
|-
 
||09:23
 
||09:23
Line 457: Line 374:
 
||09:34
 
||09:34
 
|| ನಾನು ಫೈಲ್ ಹೆಸರನ್ನು "Triangle" ಎಂದು ಟೈಪ್ ಮಾಡುತ್ತೇನೆ. ಮತ್ತು '''Save''' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
 
|| ನಾನು ಫೈಲ್ ಹೆಸರನ್ನು "Triangle" ಎಂದು ಟೈಪ್ ಮಾಡುತ್ತೇನೆ. ಮತ್ತು '''Save''' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
 
 
|-
 
|-
 
||09:41
 
||09:41
Line 475: Line 391:
 
|-
 
|-
 
||10:07
 
||10:07
||* Turtle ಅನ್ನು ಚಾಲಿಸುವುದು(ತಿರುಗಿಸುವುದು)
+
||* Turtle ನ ಚಾಲನೆ (moving)
 
|-
 
|-
 
||10:09
 
||10:09
||* ರೇಖೆಗಳನ್ನೆಳೆಯುವುದು ಮತ್ತು ದಿಕ್ಕುಗಳ ಬದಲಾವಣೆ ಮತ್ತು  
+
||* ರೇಖೆಗಳನ್ನೆಳೆಯುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು  
 
+
 
|-
 
|-
 
||10:13
 
||10:13
Line 485: Line 400:
 
|-
 
|-
 
||10:15
 
||10:15
|| ಅಸೈನ್- ಮೆಂಟ್ ಗಾಗಿ, ನೀವು ಇದನ್ನು ಮಾಡಲೆಂದು ನಾನು ಇಚ್ಛಿಸುತ್ತೇನೆ.  *ಈ ಕೆಳಗಿನ ಕಮಾಂಡ್ ಗಳನ್ನು ಉಪಯೋಗಿಸಿ ಒಂದು ಚತುರ್ಭುಜಾಕೃತಿಯನ್ನು ರಚಿಸುವುದು,
+
|| ಅಸೈನ್- ಮೆಂಟ್ ಗಾಗಿ, ನೀವು *'''forward, backward, turnleft, turnright''' ಮತ್ತು '''repeat''' ಕಮಾಂಡ್ ಗಳನ್ನು ಉಪಯೋಗಿಸಿ ಒಂದು ಚತುರ್ಭುಜಾಕೃತಿಯನ್ನು ರಚಿಸಿ, 
|-
+
||10:21
+
|| '''forward, backward, turnleft, turnright''' ಮತ್ತು '''repeat'''
+
 
|-
 
|-
 
||10:26
 
||10:26
||* ನಿಮ್ಮಿಷ್ಟದ '''background color''', '''penwidth''' ಮತ್ತು '''pencolor''' ಗಳನ್ನು ಸೆಟ್ ಮಾಡುವುದು,
+
||* ನಿಮ್ಮಿಷ್ಟದ '''background color''', '''penwidth''' ಮತ್ತು '''pencolor''' ಗಳನ್ನು ಸೆಟ್ ಮಾಡಿ ಹಾಗೂ,
 
|-
 
|-
 
||10:32
 
||10:32
||* ''' RGB''' ಸಂಯೋಜನೆಯ ವ್ಯಾಲ್ಯೂಗಳನ್ನು ಬದಲಿಸುವುದು.
+
||* ''' RGB''' ಸಂಯೋಜನೆಯ ವ್ಯಾಲ್ಯೂಗಳನ್ನು ಬದಲಿಸಿ.
 
|-
 
|-
 
|| 10:37
 
|| 10:37
Line 501: Line 413:
 
||10:40
 
||10:40
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
 
|-
 
|-
 
||10:44
 
||10:44
Line 508: Line 419:
 
||10:48
 
||10:48
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
 
|-
 
|-
 
||10:50
 
||10:50
 
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
 
|-
 
|-
 
||10:53
 
||10:53
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.  
+
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.  
 
+
 
|-
 
|-
 
||10:56
 
||10:56
Line 522: Line 430:
 
|-
 
|-
 
||11:03
 
||11:03
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
+
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
 
|-
 
|-
 
||11:08
 
||11:08
 
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
 
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
 
 
|-
 
|-
 
||11:15
 
||11:15
 
|| ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
|| ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
 
|-
 
|-
 
||11:20
 
||11:20
 
||ಈ ಸ್ಕ್ರಿಪ್ಟ್ '''IT for Change Bangaluru''' ಇವರ ಕೊಡುಗೆಯಾಗಿದೆ.  
 
||ಈ ಸ್ಕ್ರಿಪ್ಟ್ '''IT for Change Bangaluru''' ಇವರ ಕೊಡುಗೆಯಾಗಿದೆ.  
 
 
|-
 
|-
 
||11:24
 
||11:24
||ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ _________.
+
||ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಇಂದ ವಾಸುದೇವ.
 
  ಧನ್ಯವಾದಗಳು.
 
  ಧನ್ಯವಾದಗಳು.
 
|-
 
|-

Revision as of 15:32, 30 November 2015

Time Narration
00:01 ಎಲ್ಲರಿಗೂ ನಮಸ್ಕಾರ. Introduction to KTurtle ಎಂಬ ಈ ಟ್ಯುಟೋರಿಯಲ್-ಗೆ ಸ್ವಾಗತ.
00:07 ಈ ಟ್ಯುಟೋರಿಯಲ್- ನಲ್ಲಿ, ನಾನು ನಿಮಗೆ KTurtle ಆರಂಭಿಸಲು ಬೇಕಾದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತೇನೆ.
00:14 ಈ ಟ್ಯುಟೋರಿಯಲ್- ನಲ್ಲಿ ನಾವು,
00:17 * KTurtle ವಿಂಡೋ
00:19 * Editor
00:20 * Canvas
00:21 * Menu Bar
00:22 * ಮತ್ತು Toolbar ಗಳನ್ನು ಕಲಿಯಲಿದ್ದೇವೆ.
00:24 ನಾವು,
00:26 * Turtle ನ ಚಾಲನೆ (moving)
00:28 * ರೇಖೆಗಳನ್ನು ಚಿತ್ರಿಸುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು
00:32 * ತ್ರಿಭುಜವನ್ನು ರಚಿಸುವುದು ಇತ್ಯಾದಿಗಳ ಬಗ್ಗೆಯೂ ಕಲಿಯಲಿದ್ದೇವೆ.
00:34 ಈ ಟ್ಯುಟೋರಿಯಲ್-ನಲ್ಲಿ ನಾನು,
  • ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು
  • KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:47 KTurtle ಎಂದರೇನು ?
00:49 KTurtle ಎಂಬುದು ಪ್ರಾಥಮಿಕ ಪ್ರೋಗ್ರಾಮಿಂಗ್ ಅನ್ನು ಕಲಿಯಲಿರುವ ಉಚಿತ ಸಾಧನವಾಗಿದೆ.
00:53 ಇದು ಕಂಪ್ಯೂಟರ್ ನ ಸಹಾಯದಿಂದ interactive ಕಲಿಕೆಗೆ ಉಪಯುಕ್ತವಾಗಿದೆ.
00:59 KTurtle ಅನ್ನು ಈ ಲಿಂಕ್-ನಲ್ಲಿ ಡೌನ್-ಲೋಡ್ ಮಾಡಬಹುದು: http://edu.kde.org/kturtle/
01:12 'KTurtle' ಎನ್ನುವುದು ಪ್ರೋಗ್ರಾಮಿಂಗ್ ಅನ್ನು ಸರಳ ಮತ್ತು ಸುಲಭ ಸಾಧ್ಯವಾಗಿಸುತ್ತದೆ.
01:18 * ಮಕ್ಕಳಿಗೆ ಗಣಿತದ ಪ್ರಾಥಮಿಕ ಪಾಠ ಮಾಡಲು ಸಹಾಯ ಮಾಡುತ್ತದೆ.
01:22 * ಕಮಾಂಡ್-ಗಳನ್ನು ಪ್ರೋಗ್ರಾಮರ್-ನ ಆಡುಭಾಷೆಗೆ ಅನುವಾದಿಸುತ್ತದೆ.
01:27 * ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ.
01.31 ನಾವು Synaptic Package Manager ಅನ್ನು ಉಪಯೋಗಿಸಿ KTurtle ಅನ್ನು ಇನ್ಸ್ಟಾಲ್( install) ಮಾಡಬಹುದು.
01:36 Synaptic Package Manager ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ,
01:40 ದಯವಿಟ್ಟು ನಮ್ಮ ಈ ವೆಬ್-ಸೈಟ್ ನಲ್ಲಿರುವ Ubuntu Linux ಟ್ಯುಟೋರಿಯಲ್-ಗಳನ್ನು ನೋಡಿ: http://spoken-tutorial.org
01:46 ಒಂದು ಹೊಸ KTurtle ನ ಅಪ್ಲಿಕೇಶನ್ ಅನ್ನು ತೆರೆಯೋಣ.
01:50 Dash home ನ ಮೇಲೆ ಕ್ಲಿಕ್ ಮಾಡಿ.
01:52 ಸರ್ಚ್ ಬಾರ್ ನಲ್ಲಿ, "KTurtle" ಎಂದು ಟೈಪ್ ಮಾಡಿ.
01:55 ಮತ್ತು KTurtle ನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:59 ಒಂದು ವಿಶಿಷ್ಟವಾದ KTurtle window ಹೀಗೆ ಕಾಣಿಸುತ್ತದೆ.
02:02 ಇದು Menu-bar ಆಗಿದೆ.
02:04 ಮೆನು ಬಾರ್ ನ, ಮೇಲ್ಭಾಗದಲ್ಲಿ,
02:06 ನಿಮಗೆ ಈ ಮೆನು ಐಟಮ್ಸ್ ಕಾಣಿಸುತ್ತವೆ-
02:08 File, Edit, Canvas, Run, Tools, Settings ಮತ್ತು Help ಆಯ್ಕೆಗಳು.
02:17 ಟೂಲ್ ಬಾರ್ ನಲ್ಲಿ, ನೀವು ಬಹಳವಾಗಿ ಉಪಯೋಗಿಸಲ್ಪಡುವ ಕಾರ್ಯಗಳನ್ನು ಪಡೆಯಬಹುದು.
02:23 Editor ಎಡಭಾಗದಲ್ಲಿದೆ. ಇಲ್ಲಿ ನೀವು TurtleScript ನ ಕಮಾಂಡ್ ಗಳನ್ನು ಟೈಪ್ ಮಾಡಬಹುದು.
02:30 ಎಡಿಟರ್ ನ ಬಹಳಷ್ಟು functionಗಳು File ಮತ್ತು Edit ಮೆನುಗಳಲ್ಲಿ ಕಾಣಸಿಗುತ್ತವೆ.
02:37 ಎಡಿಟರ್ ನಲ್ಲಿ ಕೋಡ್ ಅನ್ನು ನಮೂದಿಸಲು ಬಹಳಷ್ಟು ಮಾರ್ಗಗಳಿವೆ.
02:42 ಬಹಳ ಸರಳವಾದ ಮಾರ್ಗವೆಂದರೆ ಉದಾಹರಣೆಯನ್ನು ಉಪಯೋಗಿಸುವುದು.
02:46 File ಮೆನು ಗೆ ಹೋಗಿ > Examples ಅನ್ನು ಆರಿಸಿ.
02:50 ಇಲ್ಲಿ ನಾನು flower ಅನ್ನು ಆಯ್ಕೆ ಮಾಡುತ್ತೇನೆ.
02:53 ಆಯ್ಕೆ ಮಾಡಿದ ಉದಾಹರಣೆಯ ಕೋಡ್, ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ.
02:58 ಕೋಡ್ ರನ್ ಮಾಡಲು Menu bar ಅಥವಾ Tool barನಲ್ಲಿಯ ರನ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:04 ಇನ್ನೊಂದು ವಿಧಾನವೆಂದರೆ, ನೇರವಾಗಿ ಎಡಿಟರ್ ನಲ್ಲಿ ನಿಮ್ಮ ಸ್ವಂತ ಕೋಡ್ ಅನ್ನು ಬರೆಯುವುದು.
03:10 ಅಥವಾ ಯಾವುದಾದರೂ ಕೋಡ್ ಅನ್ನು ಎಡಿಟರ್ ನಲ್ಲಿ copy/paste ಮಾಡುವುದು.
03:13 ಉದಾಹರಣೆಗೆ, ಬೇರೆ KTurtle ಫೈಲ್ ಗಳಿಂದ.
03:18 ಕ್ಯಾನ್ವಾಸ್ ಬಲಭಾಗದಲ್ಲಿದೆ. ಇಲ್ಲಿ Turtle ನಿಮ್ಮ ಚಿತ್ರಗಳನ್ನು ರಚಿಸುತ್ತದೆ.
03:24 Turtle, ತನಗೆ ಎಡಿಟರ್ ನಲ್ಲಿ ಸಿಕ್ಕಿರುವ ಕಮಾಂಡ್ ಗಳಿಗನುಗುಣವಾಗಿ, ಕ್ಯಾನ್ವಾಸ್ ನಲ್ಲಿ ರಚನೆಯನ್ನು ಮಾಡುತ್ತದೆ.
03:32 ಟೂಲ್ ಬಾರ್ ನಲ್ಲಿನ Run ಆಯ್ಕೆಯು, ಎಡಿಟರ್ ನಲ್ಲಿಯ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ಆರಂಭಿಸುತ್ತದೆ.
03:39 ಇದು ಎಕ್ಸಿಕ್ಯೂಶನ್ ವೇಗಗಳ ಒಂದು ಪಟ್ಟಿಯನ್ನು ಪ್ರಸ್ತುತಪಡಿಸುತ್ತದೆ.
03:43 Full speed (No highlighting and inspector),
03:46 Full speed,
03:48 Slow,
03:49 Slower,
03:51 Slowest ಮತ್ತು
03:52 Step-by-Step.
03:55 Abort ಮತ್ತು Pause ಆಯ್ಕೆಗಳು ನಿಮಗೆ ಕ್ರಮವಾಗಿ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸಲು ಮತ್ತು ಪಾಸ್ ಮಾಡಲು ಅನುಮತಿಸುತ್ತವೆ.
04:03 ಈಗ, ಈ ಕೋಡ್ ಅನ್ನು ರನ್ ಮಾಡೋಣ.
04:06 ಕ್ಯಾನ್ವಾಸ್ ನಲ್ಲಿ Turtle ಒಂದು ಹೂವನ್ನು ಚಿತ್ರಿಸುತ್ತದೆ.
04:11 ನೀವು ಹೊಸ KTurtle ಅಪ್ಲಿಕೇಶನ್ ಅನ್ನು ತೆರೆದಾಗ,
04:15 ಡಿಫಾಲ್ಟ್ ಆಗಿ Turtle ಕ್ಯಾನ್ವಾಸ್ ನ ಮಧ್ಯದಲ್ಲಿ ಇರುತ್ತದೆ.
04:19 ಈಗ ನಾವು Turtle ನ ಸ್ಥಳ ಬದಲಾವಣೆ ಮಾಡೋಣ.
04:22 Turtle ಮೂರು ರೀತಿಯ ಚಲನೆಗಳನ್ನು ಮಾಡಬಲ್ಲದು.
04:25 ಇದು ಮುಂದೆ ಅಥವಾ ಹಿಂದೆ ಚಲಿಸಬಲ್ಲದು.
04:29 ಇದು ಎಡಕ್ಕೆ ಅಥವಾ ಬಲಕ್ಕೆ ಚಲಿಸಬಲ್ಲದು.
04:32 ಇದು ಪರದೆಯಲ್ಲಿನ ಯಾವುದಾದರೂ ಸ್ಥಳಕ್ಕೆ ನೇರವಾಗಿ ಜಿಗಿಯಬಲ್ಲದು.
04:38 ಈಗ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ, ಅದು ಬಹುಶಃ ಸ್ವಲ್ಪ ಅಸ್ಪಷ್ಟವಾಗಿರಬಹುದು.
04:44 ಒಂದು ಸರಳವಾದ ಉದಾಹರಣೆಯನ್ನು ನೋಡೋಣ.
04:48 ನಿಮ್ಮ ಎಡಿಟರ್ ನಲ್ಲಿ, ಈ ಮುಂದಿನ ಕಮಾಂಡ್ ಗಳನ್ನು ಬರೆಯಿರಿ:
04:52 reset
04:55 forward 100
04:58 turnright 120
05:02 forward 100
05:07 turnright 120
05:11 forward 100
05:15 turnright 120
05:18 ನಾವು ಬರೆಯುತ್ತಿರುವಂತೆ ಕೋಡ್ ನ ಬಣ್ಣ ಬದಲಾಗುವುದನ್ನು ಗಮನಿಸಿ.
05:23 ಈ ಲಕ್ಷಣವನ್ನು highlighting ಎಂದು ಕರೆಯುತ್ತಾರೆ.
05:26 ಬೇರೆ ಬೇರೆ ವಿಧದ ಕಮಾಂಡ್ ಗಳು ಬೇರೆ ಬೇರೆ ರೀತಿಯಲ್ಲಿ ಹೈಲೈಟ್ ಮಾಡಲ್ಪಟ್ಟಿವೆ.
05:31 ಇದು, ಕೋಡ್ ನ ದೊಡ್ಡ ಬ್ಲಾಕ್ ಗಳ ಓದುವಿಕೆಯನ್ನು ಸುಲಭವಾಗಿಸುತ್ತದೆ.
05:36 ಈಗ ನಾನು ಕೋಡ್ಗಳನ್ನು ಅನ್ನು ವಿವರಿಸುತ್ತೇನೆ.
05:38 reset ಕಮಾಂಡ್, Turtle ಅನ್ನು ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
05:42 forward 100 ಎನ್ನುವುದು Turtle ಗೆ 100 ಪಿಕ್ಸೆಲ್ ಗಳಷ್ಟು ಮುಂದೆ ಚಲಿಸುವಂತೆ ಆಜ್ಞಾಪಿಸುತ್ತದೆ.
05:49 turnright 120 ಎನ್ನುವುದು Turtle ಗೆ 120 ಡಿಗ್ರಿಗಳಷ್ಟು ಅಪ್ರದಕ್ಷಿಣವಾಗಿ ತಿರುಗಲು ಆಜ್ಞಾಪಿಸುತ್ತದೆ.
05:56 ಒಂದು ತ್ರಿಭುಜವನ್ನು ರಚಿಸಲು ಈ ಎರಡು ಕಮಾಂಡ್ ಗಳು ಮೂರುಬಾರಿ ಪುನರಾವರ್ತಿತವಾಗಿವೆ ಎಂಬುದನ್ನು ಗಮನಿಸಿ.
06:03 ಈಗ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:06 ನಾನು Slow ಸ್ಟೆಪ್ ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾವು, ಯಾವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತಿವೆಯೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.
06:16 ಇಲ್ಲಿ ತ್ರಿಭುಜವನ್ನು ರಚಿಸಲಾಗಿದೆ.
06:19 ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ ಮತ್ತು ನಮ್ಮ ಕ್ಯಾನ್ವಾಸ್ ಅನ್ನು ಹೇಗೆ ಸುಂದರಗೊಳಿಸಬಹುದೆನ್ನುವುದನ್ನೂ ಕಲಿಯೋಣ.
06:26 ನಾವು repeat ಕಮಾಂಡ್ ಅನ್ನು ಬಳಸಿ ಒಂದು ತ್ರಿಭುಜವನ್ನು ರಚಿಸೋಣ.
06:30 ಈಗಿನ ಪ್ರೋಗ್ರಾಮ್ ಅನ್ನು ನಾನು ಅಳಿಸುತ್ತೇನೆ.
06:33 ನಾನು ಸ್ಪಷ್ಟವೀಕ್ಷಣೆಗಾಗಿ ಪ್ರೋಗ್ರಾಮ್ ಟೆಕ್ಸ್ಟ್ ಅನ್ನುಝೂಮ್ ಮಾಡುತ್ತೇನೆ.
06:38 ನಿಮ್ಮ ಎಡಿಟರ್ ನಲ್ಲಿ ಈ ಕಮಾಂಡ್ ಗಳನ್ನು ಬರೆಯಿರಿ :
06:41 reset
06:44 canvassize space 200, 200
06:51 canvascolor space 0, 255, 0
07:00 pencolor space 0, 0, 255
07:08 penwidth space 2
07:12 repeat space 3 ಕರ್ಲೀ ಬ್ರಾಕೆಟ್ಸ್ ನಲ್ಲಿ {
07:19 forward 100
07:23 turnleft 120

}

07:27 ಈಗ ನಾನು ನಿಮಗೆ ಕೋಡ್ ಅನ್ನು ವಿವರಿಸುತ್ತೇನೆ.
07:30 reset ಕಮಾಂಡ್ Turtle ಅನ್ನು ಅದರ ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
07:34 canvassize 200, 200 ಇದು ಕ್ಯಾನ್ವಾಸ್ ನ ಅಗಲ ಮತ್ತು ಎತ್ತರಗಳನ್ನು 200 ಪಿಕ್ಸೆಲ್ ಗಳಾಗಿ ಸೆಟ್ ಮಾಡುತ್ತದೆ.
07:42 canvascolor 0, 255, 0 ಇದು ಕ್ಯಾನ್ವಾಸನ್ನು ಹಸಿರಾಗಿಸುತ್ತದೆ.
07:48 0, 255 ,0 ಇದೊಂದು RGB ಸಂಯೋಜನೆಯಾಗಿದೆ. ಇಲ್ಲಿ ಗ್ರೀನ್ ವ್ಯಾಲ್ಯೂವನ್ನು ಮಾತ್ರ 255 ಕ್ಕೆ, ಬೇರೆಯವನ್ನು 0 ಗೆ ಸೆಟ್ ಮಾಡಲಾಗಿದೆ.
08:03 ಇದು ಕ್ಯಾನ್ವಾಸನ್ನು ಹಸಿರು ಬಣ್ಣದ್ದನ್ನಾಗಿ ಮಾಡುತ್ತದೆ.
08:07 pencolor 0, 0, 255 ಪೆನ್ ನ ಬಣ್ಣವನ್ನು ನೀಲಿಯಾಗಿ ಸೆಟ್ ಮಾಡುತ್ತದೆ.
08:14 RGB ಸಂಯೋಜನೆಯಲ್ಲಿ ಬ್ಲೂ ವ್ಯಾಲ್ಯೂ 255 ಎಂದು ಸೆಟ್ ಆಗಿದೆ.
08:20 penwidth 2 ಇದು ಪೆನ್ ನ ಅಗಲವನ್ನು 2 ಪಿಕ್ಸೆಲ್ ಗಳಾಗಿ ಸೆಟ್ ಮಾಡುತ್ತದೆ.
08:27 repeat ಕಮಾಂಡ್ ನ ಅನಂತರ ಒಂದು ಸಂಖ್ಯೆ ಹಾಗೂ ಕರ್ಲೀ ಬ್ರಾಕೆಟ್ಸ್ ನ ಒಳಗೆ ಕಮಾಂಡ್ ಗಳ ಒಂದು ಪಟ್ಟಿ ಇವೆ.
08:33 ಇದು ಪುಷ್ಪಾವರಣದಲ್ಲಿ (ಕರ್ಲೀ ಬ್ರಾಕೆಟ್ಸ್ ಒಳಗೆ) ಕೊಟ್ಟಿರುವ ಕಮಾಂಡ್ ಗಳನ್ನು ಸಂಖ್ಯೆಯ ಮೂಲಕ ಸೂಚಿಸಿರುವಷ್ಟು ಸಲ ಪುನರಾವರ್ತಿಸುತ್ತದೆ.
08:39 ಇಲ್ಲಿ forward 100 ಮತ್ತು turnleft 120 ಕಮಾಂಡ್ ಗಳು ಕರ್ಲಿ ಬ್ರಾಕೆಟ್ ನ ಒಳಗಿವೆ.
08:47- repeat ಕಮಾಂಡ್ ನ ಅನಂತರ ಸಂಖ್ಯೆ 3 ಇದೆ. ಏಕೆಂದರೆ ಒಂದು ತ್ರಿಕೋನವು ಮೂರು ಭುಜಗಳನ್ನು ಹೊಂದಿದೆ.
08:54 ಈ ಕಮಾಂಡ್ ಗಳನ್ನು loop ನಲ್ಲಿ ಮೂರು ಬಾರಿ ರನ್ ಮಾಡಲಾಗುತ್ತದೆ.
08:59 ಹೀಗೆ ತ್ರಿಭುಜದ 3 ಭುಜಗಳನ್ನು ರಚಿಸಲಾಗಿದೆ.
09:02 ಈಗ ಕೋಡ್ ಅನ್ನು ರನ್ ಮಾಡೋಣ.
09:05 ನಾನು ಪ್ರೋಗ್ರಾಮ್ ಎಕ್ಸಿಕ್ಯೂಟ್ ಮಾಡಲು slow ಆಯ್ಕೆಯನ್ನು ಉಪಯೋಗಿಸುವೆನು.
09:09 ಕ್ಯಾನ್ವಾಸ್ ನ ಬಣ್ಣ ಹಸಿರಾಗುತ್ತದೆ. ಮತ್ತು Turtle ತ್ರಿಭುಜವನ್ನು ರಚಿಸುತ್ತದೆ.
09:20 ಈಗ ಫೈಲನ್ನು ಸೇವ್ ಮಾಡೋಣ.
09:23 File ಮೆನುವಿನಲ್ಲಿ Save As ಅನ್ನು ಆಯ್ಕೆ ಮಾಡಿ.
09:27 Save As ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
09:30 ನಾನು ಫೈಲ್ ಅನ್ನು ಸೇವ್ ಮಾಡಲು Document ಫೋಲ್ಡರ್ ಅನ್ನು ಆರಿಸುತ್ತೇನೆ.
09:34 ನಾನು ಫೈಲ್ ಹೆಸರನ್ನು "Triangle" ಎಂದು ಟೈಪ್ ಮಾಡುತ್ತೇನೆ. ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
09:41 ಫೈಲ್ ನ ಹೆಸರು ಮೇಲಿನ ಫಲಕದಲ್ಲಿ ಕಾಣಿಸಿಕೊಳ್ಳುತ್ತದೆಂಬುದನ್ನು ಗಮನಿಸಿ. ಮತ್ತು ಇದು ಎಲ್ಲಾ Turtle ಫೈಲ್ ಗಳಂತೆ ಒಂದು dot turtle ಫೈಲ್ ಆಗಿ ಸೇವ್ ಆಗಿದೆ.
09:53 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:57 ಸಂಕ್ಷೇಪವಾಗಿ,
09:59 ಈ ಟ್ಯುಟೋರಿಯಲ್ ನಲ್ಲಿ ನಾವು:
10:02 * KTurtle ನ ಎಡಿಟರ್, ಕ್ಯಾನ್ವಾಸ್, ಮೆನು ಬಾರ್ ಮತ್ತು ಟೂಲ್ ಬಾರ್,
10:07 * Turtle ನ ಚಾಲನೆ (moving)
10:09 * ರೇಖೆಗಳನ್ನೆಳೆಯುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು
10:13 * ತ್ರಿಭುಜವನ್ನು ರಚಿಸುವುದನ್ನು ಕಲಿತಿದ್ದೇವೆ.
10:15 ಅಸೈನ್- ಮೆಂಟ್ ಗಾಗಿ, ನೀವು *forward, backward, turnleft, turnright ಮತ್ತು repeat ಕಮಾಂಡ್ ಗಳನ್ನು ಉಪಯೋಗಿಸಿ ಒಂದು ಚತುರ್ಭುಜಾಕೃತಿಯನ್ನು ರಚಿಸಿ,
10:26 * ನಿಮ್ಮಿಷ್ಟದ background color, penwidth ಮತ್ತು pencolor ಗಳನ್ನು ಸೆಟ್ ಮಾಡಿ ಹಾಗೂ,
10:32 * RGB ಸಂಯೋಜನೆಯ ವ್ಯಾಲ್ಯೂಗಳನ್ನು ಬದಲಿಸಿ.
10:37 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
10:40 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
10:44 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
10:48 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
10:50 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
10:53 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:56 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
11:03 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
11:08 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
11:15 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
11:20 ಈ ಸ್ಕ್ರಿಪ್ಟ್ IT for Change Bangaluru ಇವರ ಕೊಡುಗೆಯಾಗಿದೆ.
11:24 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಇಂದ ವಾಸುದೇವ.
ಧನ್ಯವಾದಗಳು.

Contributors and Content Editors

NHegde, PoojaMoolya, Pratik kamble, Vasudeva ahitanal