Difference between revisions of "BASH/C2/Logical-Operators/Kannada"

From Script | Spoken-Tutorial
Jump to: navigation, search
 
Line 1: Line 1:
 
{| border=1  
 
{| border=1  
!Time  
+
|'''Time'''
!Narration  
+
|'''Narration'''
 
|-
 
|-
 
|  00:01
 
|  00:01
| ಬ್ಯಾಶ್ ನಲ್ಲಿ  Logical Operators ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ  ನಿಮಗೆಲ್ಲ ಸ್ವಾಗತ.
+
| ಬ್ಯಾಶ್ ನಲ್ಲಿ  '''Logical Operators''' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ  ನಿಮಗೆಲ್ಲ ಸ್ವಾಗತ.
 
|-
 
|-
 
|  00:07
 
|  00:07
Line 10: Line 10:
 
|-
 
|-
 
|  00:10
 
|  00:10
| * '''Logical AND'' ,
+
|'''Logical AND''' ,
* '''Logical OR''', ಮತ್ತು
+
'''Logical OR''', ಮತ್ತು
* '''Logical NOT''' ಗಳನ್ನು ಉಪಯೋಗಿಸುವುದನ್ನುಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ.
+
'''Logical NOT''' ಗಳನ್ನು ಉಪಯೋಗಿಸುವುದನ್ನುಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ.
 
|-
 
|-
 
|  00:19
 
|  00:19
Line 18: Line 18:
 
|-
 
|-
 
|  00:22
 
|  00:22
| * ' ಬ್ಯಾಶ್ ನಲ್ಲಿ ''if-else statement, '''
+
| ' ಬ್ಯಾಶ್ ನಲ್ಲಿ '''if-else statement, '''
* '''command line arguments ''' ಮತ್ತು   
+
'''command line arguments ''' ಮತ್ತು   
* '''quoting” ಗಳ ಕುರಿತು ತಿಳಿದಿರಬೇಕು.
+
'''quoting” ಗಳ ಕುರಿತು ತಿಳಿದಿರಬೇಕು.
 
|-
 
|-
 
|  00:30
 
|  00:30
Line 29: Line 29:
 
|-
 
|-
 
|  00:38
 
|  00:38
| * '''Ubuntu Linux 12.04''' OS ಮತ್ತು
+
| '''Ubuntu Linux 12.04''' OS ಮತ್ತು
 
|-
 
|-
 
|  00:43
 
|  00:43
| * '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
+
| '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
|  00:47
 
|  00:47
Line 41: Line 41:
 
|-
 
|-
 
|    00:57
 
|    00:57
| * Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ  ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ.
+
| Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ  ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ.
|-
+
|-
 
|    01:02
 
|    01:02
| * Logical operator  ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ.
+
| Logical operator  ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ.
|-
+
|-
 
|  01:09
 
|  01:09
| * ಇವುಗಳು ''if, while,'' ಗಳ  ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು.
+
| ಇವುಗಳು ''if, while,'' ಗಳ  ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು.
 
|-
 
|-
 
|  01:15
 
|  01:15
Line 53: Line 53:
 
|-
 
|-
 
|  01:19
 
|  01:19
| * ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
+
|  ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
 
|-
 
|-
 
|  01:38
 
|  01:38
| * ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು.
+
| ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು.
 
|-
 
|-
 
|  01:41
 
|  01:41
| * ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2  ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.  
+
| ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2  ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.  
 
|-
 
|-
 
|  01:53
 
|  01:53
| * Logical AND  ಇದು  condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ.
+
| Logical AND  ಇದು  condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ.
 
|-
 
|-
 
|  02:00
 
|  02:00
Line 68: Line 68:
 
|-
 
|-
 
|  02:04
 
|  02:04
| * ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
+
| ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
 
|-
 
|-
 
|  02:22
 
|  02:22
| * ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು..
+
| ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು..
 
|-
 
|-
 
|  02:24
 
|  02:24
| * ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2  ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.  
+
| ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2  ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.  
 
|-
 
|-
 
|  02:36
 
|  02:36
| *'Logical OR  ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ.  
+
| 'Logical OR  ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ.  
 
|-
 
|-
 
|  02:43   
 
|  02:43   
 
|    ಈಗ ನಾವು ಉದಾಹರಣೆಯೊಂದಿಗೆ '' Logical OR'' ಮತ್ತು ''Logical AND'' ಗಳನ್ನು ಉಪಯೋಗಿಸುವುದನ್ನು ನೋಡೋಣ.
 
|    ಈಗ ನಾವು ಉದಾಹರಣೆಯೊಂದಿಗೆ '' Logical OR'' ಮತ್ತು ''Logical AND'' ಗಳನ್ನು ಉಪಯೋಗಿಸುವುದನ್ನು ನೋಡೋಣ.
|-
+
|-
 
|  02:50   
 
|  02:50   
 
|  ನಾನು ಈಗಾಗಲೇ ''logical.sh'' ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ.
 
|  ನಾನು ಈಗಾಗಲೇ ''logical.sh'' ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ.
Line 110: Line 110:
 
|-
 
|-
 
|  03:39  
 
|  03:39  
|    'if statement'' ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ.
+
|    '''if statement''' ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ.
 
  |-
 
  |-
 
|  03:45  
 
|  03:45  
Line 119: Line 119:
 
  |-
 
  |-
 
|  03:57     
 
|  03:57     
|  ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ echo statement ಸಂದೇಶವನ್ನುಪ್ರಿಂಟ್ ಮಾಡುತ್ತದೆ.  
+
|  ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ '''echo statement''' ಸಂದೇಶವನ್ನುಪ್ರಿಂಟ್ ಮಾಡುತ್ತದೆ.  
 
|-
 
|-
 
| 04:02   
 
| 04:02   
|  '''string''' ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ  ''elif statement '' ಗೆ ಹೋಗುತ್ತದೆ.
+
|  '''string''' ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ  '''elif statement''' ಗೆ ಹೋಗುತ್ತದೆ.
  
 
|-
 
|-
 
| 04:08   
 
| 04:08   
| ಇಲ್ಲಿ ಇದು ನಮೂದಿಸಿದ ''string''  ಇದು ''raj '' ಮತ್ತು '''jit'' ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ.
+
| ಇಲ್ಲಿ ಇದು ನಮೂದಿಸಿದ '''string'''  ಇದು '''raj ''' ಮತ್ತು '''jit'' ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ.
 
|-
 
|-
 
| 04:16   
 
| 04:16   
| ಹೊಂದಿದ್ದಲ್ಲಿ ದು ಸಂದೇಶವನ್ನು  echo ಮಾಡುತ್ತದೆ.
+
| ಹೊಂದಿದ್ದಲ್ಲಿ ದು ಸಂದೇಶವನ್ನು  '''echo''' ಮಾಡುತ್ತದೆ.
 
  |-
 
  |-
 
| 04:20
 
| 04:20
| ದಯವಿಟ್ಟು ಗಮನಿಸಿ ಇಲ್ಲಿ ನಾವು ''logical AND'' ಅನ್ನು ಉಪಯೋಗಿಸಿದ್ದೇವೆ.
+
| ದಯವಿಟ್ಟು ಗಮನಿಸಿ ಇಲ್ಲಿ ನಾವು '''logical AND''' ಅನ್ನು ಉಪಯೋಗಿಸಿದ್ದೇವೆ.
 
  |-
 
  |-
 
| 04:24
 
| 04:24
Line 138: Line 138:
 
|-
 
|-
 
|  04:31  
 
|  04:31  
|ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ  ''elif statement.'' ಗೆ ಹೋಗುತ್ತದೆ.
+
|ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ  '''elif statement.''' ಗೆ ಹೋಗುತ್ತದೆ.
 
|-
 
|-
 
| 04:37  
 
| 04:37  
Line 195: Line 195:
 
|-
 
|-
 
|  06:02
 
|  06:02
| ಡಾಟ್ ಸ್ಲ್ಯಾಶ್ logical.sh ಗೆ ಹೋಗಿ ''Enter'' ಅನ್ನು ಒತ್ತಿರಿ.
+
| ಡಾಟ್ ಸ್ಲ್ಯಾಶ್ '''logical.sh''' ಗೆ ಹೋಗಿ '''Enter''' ಅನ್ನು ಒತ್ತಿರಿ.
 
|-
 
|-
 
| 06:07   
 
| 06:07   
|  ಪ್ರಾಮ್ಟ್  '''Enter a word:'' ಎಂದು ಡಿಸ್ಪ್ಲೇ ಮಾಡುತ್ತದೆ.
+
|  ಪ್ರಾಮ್ಟ್  '''Enter a word:''' ಎಂದು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 06:09   
 
| 06:09   
| ಈ ಬಾರಿ ನಾನು  '''abhijit.'' ಎಂದು ನಮೂದಿಸುತ್ತೇನೆ.
+
| ಈ ಬಾರಿ ನಾನು  '''abhijit.''' ಎಂದು ನಮೂದಿಸುತ್ತೇನೆ.
  
 
|-
 
|-
Line 214: Line 214:
 
|-
 
|-
 
|  06:27
 
|  06:27
|  ಈಗ 'logical NOT'' ಆಪರೇಟರ್ಗಳ ಕುರಿತು ನೋಡೋಣ.
+
|  ಈಗ '''logical NOT''' ಆಪರೇಟರ್ಗಳ ಕುರಿತು ನೋಡೋಣ.
 
|-
 
|-
 
|  06:31
 
|  06:31
| *ಇದು ಒಂದು ಎಕ್ಸ್ಪ್ರೆಷನ್ ನ '''boolean'' ಬೆಲೆಯನ್ನು ಅದಲು ಬದಲು ಮಾಡುತ್ತದೆ.
+
|ಇದು ಒಂದು ಎಕ್ಸ್ಪ್ರೆಷನ್ ನ '''boolean'' ಬೆಲೆಯನ್ನು ಅದಲು ಬದಲು ಮಾಡುತ್ತದೆ.
 
|-
 
|-
 
|  06:35
 
|  06:35
| ಅಂದರೆ ಇದು  ಎಕ್ಸ್ ಪ್ರೆಷನ್ false ಆಗಿದ್ದರೆ  true ವನ್ನು ಹಿಂದಿರುಗಿಸುತ್ತದೆ.  
+
| ಅಂದರೆ ಇದು  ಎಕ್ಸ್ ಪ್ರೆಷನ್ false ಆಗಿದ್ದರೆ  true ವನ್ನು ಹಿಂದಿರುಗಿಸುತ್ತದೆ.  
 
|-
 
|-
 
|  06:40
 
|  06:40
| ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ  false ಅನ್ನು ಹಿಂದಿರುಗಿಸುತ್ತದೆ.  
+
| ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ  false ಅನ್ನು ಹಿಂದಿರುಗಿಸುತ್ತದೆ.  
 
|-
 
|-
 
|  06:44
 
|  06:44
| '''logical NOT''' ಆಪರೇಟರ್ ನ ಸಿಂಟ್ಯಾಕ್ಸ್:
+
|'''logical NOT''' ಆಪರೇಟರ್ ನ ಸಿಂಟ್ಯಾಕ್ಸ್:
 
|-
 
|-
 
|  06:48
 
|  06:48
| ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್
+
| ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್
 
|-
 
|-
 
|  06:52
 
|  06:52
Line 241: Line 241:
 
|-
 
|-
 
|  07:05
 
|  07:05
| ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ  gedit ಸ್ಪೇಸ್  logicalNOT ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ  Enter ಅನ್ನು ಒತ್ತುತ್ತೇನೆ.
+
| ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ  '''gedit''' ಸ್ಪೇಸ್  '''logicalNOT''' ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ  '''Enter''' ಅನ್ನು ಒತ್ತುತ್ತೇನೆ.
 
|-
 
|-
 
|  07:18
 
|  07:18
|  ಈಗ ನಿಮ್ಮ logicalNOT ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.  
+
|  ಈಗ ನಿಮ್ಮ '''logicalNOT''' ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.  
 
|-
 
|-
 
| 07:24  
 
| 07:24  
Line 257: Line 257:
 
|  07:41
 
|  07:41
 
| ಹಾಗಾಗಿ ಇದು ಫೈಲ್ ಇದ್ದಲ್ಲಿ '''true''' ವನ್ನೂ ಇಲ್ಲದಿದ್ದಲ್ಲಿ ''false'' ಅನ್ನೂ ಹಿಂದಿರುಗಿಸುತ್ತದೆ.
 
| ಹಾಗಾಗಿ ಇದು ಫೈಲ್ ಇದ್ದಲ್ಲಿ '''true''' ವನ್ನೂ ಇಲ್ಲದಿದ್ದಲ್ಲಿ ''false'' ಅನ್ನೂ ಹಿಂದಿರುಗಿಸುತ್ತದೆ.
|-
+
|-
 
|  07:48
 
|  07:48
 
|  ಈ ''NOT operator'' ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ.  
 
|  ಈ ''NOT operator'' ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ.  
Line 268: Line 268:
 
|-
 
|-
 
|  08:02
 
|  08:02
|  ಮತ್ತು ಇದು “FILE does not exist” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
+
|  ಮತ್ತು ಇದು '''FILE does not exist''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
|  08:07   
 
|  08:07   
| ಇಲ್ಲಿ ''else statement,'' ನಲ್ಲಿ  '''FILE exists''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.  
+
| ಇಲ್ಲಿ '''else statement,''' ನಲ್ಲಿ  '''FILE exists''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.  
 
|-
 
|-
 
| 08:13
 
| 08:13
|  '''fi''' ಇದು '''if loop'' ನ ಕೊನೆಯನ್ನು ತೋರಿಸುತ್ತದೆ.
+
|  '''fi''' ಇದು '''if loop''' ನ ಕೊನೆಯನ್ನು ತೋರಿಸುತ್ತದೆ.
 
|-
 
|-
 
|  08:16
 
|  08:16
Line 283: Line 283:
 
|-
 
|-
 
|  08:20
 
|  08:20
| ಈಗ ನಾವು  '''test.txt'' ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ.
+
| ಈಗ ನಾವು  '''test.txt''' ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ.
 
|-
 
|-
 
|  08:25
 
|  08:25
Line 289: Line 289:
 
|-
 
|-
 
| 08:32  
 
| 08:32  
|  ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು  chmod ಸ್ಪೇಸ್ ಪ್ಲಸ್ x ಸ್ಪೇಸ್ logicalNOT ಡಾಟ್ sh  ಎಂದು ಟೈಪ್ ಮಾಡಿ  Enter ಅನ್ನು ಒತ್ತಿ.
+
|  ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು  '''chmod''' ಸ್ಪೇಸ್ ಪ್ಲಸ್ x ಸ್ಪೇಸ್ '''logicalNOT''' ಡಾಟ್ sh  ಎಂದು ಟೈಪ್ ಮಾಡಿ  Enter ಅನ್ನು ಒತ್ತಿ.
 
|-
 
|-
 
| 08:45  
 
| 08:45  
| ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್  txt ಎಂದು ಟೈಪ್ ಮಾಡಿ  Enter ಅನ್ನು ಒತ್ತಿ.
+
| ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್  txt ಎಂದು ಟೈಪ್ ಮಾಡಿ  '''Enter''' ಅನ್ನು ಒತ್ತಿ.
 
|-
 
|-
 
| 08:55   
 
| 08:55   
Line 298: Line 298:
 
|-
 
|-
 
| 09:00   
 
| 09:00   
| 'test ಡಾಟ್ txt ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು true ಆಗಿರುತ್ತದೆ.
+
| '''test''' ಡಾಟ್ '''txt''' ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು '''true''' ಆಗಿರುತ್ತದೆ.
 
|-
 
|-
 
| 09:07   
 
| 09:07   
| ನಂತರ 'logical NOT' ಈ ಬೆಲೆಯನ್ನು ಬದಲಾಯಿಸಿ  '''false'' ಅನ್ನು ಹಿಂದಿರುಗಿಸುತ್ತದೆ.
+
| ನಂತರ '''logical NOT''' ಈ ಬೆಲೆಯನ್ನು ಬದಲಾಯಿಸಿ  '''false''' ಅನ್ನು ಹಿಂದಿರುಗಿಸುತ್ತದೆ.
 
|-
 
|-
 
| 09:12   
 
| 09:12   
| ಮೌಲ್ಯವು  '''false'' ಆಗಿರುವುದರಿಂದ ''else statement'' ಮೌಲ್ಯಮಾಪನಕ್ಕೊಳಪಡುತ್ತದೆ.  
+
| ಮೌಲ್ಯವು  '''false''' ಆಗಿರುವುದರಿಂದ '''else statement''' ಮೌಲ್ಯಮಾಪನಕ್ಕೊಳಪಡುತ್ತದೆ.  
 
|-
 
|-
 
|  09:18  
 
|  09:18  
|  ಮತ್ತು ''File 'test.txt' exists'' ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
+
|  ಮತ್ತು '''File 'test.txt''' '''exists'' ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
 
|-
 
|-
 
|  09:23
 
|  09:23
| ಮತ್ತೊಮ್ಮೆ  '''test1.txt'' ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
+
| ಮತ್ತೊಮ್ಮೆ  '''test1.txt''' ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
 
|-
 
|-
 
|  09:29
 
|  09:29
Line 320: Line 320:
 
| 09:37
 
| 09:37
 
| ಈ ಟ್ಯುಟೋರಿಯಲ್ ನಲ್ಲಿ ನಾವು  
 
| ಈ ಟ್ಯುಟೋರಿಯಲ್ ನಲ್ಲಿ ನಾವು  
* '''logical AND'''
+
'''logical AND'''
* '''logical OR  ಮತ್ತು  
+
'''logical OR  ಮತ್ತು  
* '''logical NOT'' ಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ.
+
'''logical NOT'' ಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ.
 
|-
 
|-
 
| 09:45
 
| 09:45
Line 334: Line 334:
 
|-
 
|-
 
| 09:51
 
| 09:51
|ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ  logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ.
+
| ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ  logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ.
|-
+
|-
 
| 09:56
 
| 09:56
| * (ಸುಳಿವು: '''man ಸ್ಪೇಸ್ test''')
+
| (ಸುಳಿವು: '''man ಸ್ಪೇಸ್ test''')
 
|-
 
|-
 
|  09:59
 
|  09:59

Latest revision as of 11:14, 22 February 2017

Time Narration
00:01 ಬ್ಯಾಶ್ ನಲ್ಲಿ Logical Operators ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:10 Logical AND ,

Logical OR, ಮತ್ತು Logical NOT ಗಳನ್ನು ಉಪಯೋಗಿಸುವುದನ್ನುಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ.

00:19 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು
00:22 ' ಬ್ಯಾಶ್ ನಲ್ಲಿ if-else statement,

command line arguments ಮತ್ತು quoting” ಗಳ ಕುರಿತು ತಿಳಿದಿರಬೇಕು.

00:30 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:36 ಈ ಪಾಠಕ್ಕಾಗಿ ನಾನು
00:38 Ubuntu Linux 12.04 OS ಮತ್ತು
00:43 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:47 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:53 ಮೊದಲು Logical operator” ಗಳ ಉಪಯೋಗವನ್ನು ತಿಳಿಯೋಣ.
00:57 Logical operator ಗಳನ್ನು ಮುಖ್ಯವಾಗಿ ಪ್ರೋಗ್ರಾಮ್ ನ ಹರಿವನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ.
01:02 Logical operator ಗಳು ಎರಡು ಎಕ್ಸ್ ಪ್ರೆಷನ್ ಗಳು ಮತ್ತು ಕಂಡಿಷನ್ ಗಳನ್ನು ಬೆಸೆಯಲು ಸಹಾಯ ಮಾಡುತ್ತವೆ.
01:09 ಇವುಗಳು if, while, ಗಳ ಒಂದು ಭಾಗವಾಗಿರಬಹುದು ಅಥವಾ ಬೇರೆ control statement ಗಳ ಭಾಗವಾಗಿರಬಹುದು.
01:15 ಈಗ logical AND ನ ಸಿಂಟ್ಯಾಕ್ಸ್ ಅನ್ನು ನೋಡೋಣ.
01:19 ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ಆಂಪ್ರಸೆಂಡ್ ಆಂಪ್ರಸೆಂಡ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
01:38 ಅಥವಾ ಈ ಸಿಂಟ್ಯಾಕ್ಸ್ ಅನ್ನು ಬಳಸಬಹುದು.
01:41 ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ a ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.
01:53 Logical AND ಇದು condition1 ಮತ್ತು condition2 ಎರಡೂ 'true' ಆಗಿದ್ದರೆ 'true' ವನ್ನು ಹಿಂದಿರುಗಿಸುತ್ತದೆ.
02:00 ಈಗ ನಾವು Logical OR ನ ಸಿಂಟ್ಯಾಕ್ಸ್ ಅನ್ನು ನೋಡೋಣ.
02:04 ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition1 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸ್ಪೇಸ್ ವರ್ಟಿಕಲ್ ಬಾರ್ ಮತ್ತೊಂದು ವರ್ಟಿಕಲ್ ಬಾರ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಡಾಲರ್ ಸಿಂಬಲ್ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ.
02:22 ಅಥವಾ ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಬಹುದು..
02:24 ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಡಾಲರ್ ಚಿಹ್ನೆ condition1 ಸ್ಪೇಸ್ ಹೈಫನ್ o ಸ್ಪೇಸ್ ಡಾಲರ್ ಚಿಹ್ನೆ condition2 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ.
02:36 'Logical OR ಇದು condition1 ಅಥವಾ condition2 ಯಾವುದಾದರು ಒಂದು true ಆಗಿದ್ದರೂ true ಅನ್ನು ಹಿಂದಿರುಗಿಸುತ್ತದೆ.
02:43 ಈಗ ನಾವು ಉದಾಹರಣೆಯೊಂದಿಗೆ Logical OR ಮತ್ತು Logical AND ಗಳನ್ನು ಉಪಯೋಗಿಸುವುದನ್ನು ನೋಡೋಣ.
02:50 ನಾನು ಈಗಾಗಲೇ logical.sh ಎಂಬ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿಟ್ಟಿದ್ದೇನೆ.
02:55 ctrl alt ಮತ್ತು t ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
03:04 gedit ಸ್ಪೇಸ್ logical.sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ,Enter ಅನ್ನು ಒತ್ತಿರಿ.
03:12 ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ' logical.sh' ಫೈಲ್ ನಲ್ಲಿ ಟೈಪ್ ಮಾಡಿ.
03:18 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
03:21 ಇದು shebang line.
03:25 'read command' ಇದು ಸ್ಟ್ಯಾಂಡರ್ಡ್ ಇನ್ಪುಟ್ ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ.
03:29 - (ಹೈಫನ್) p ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
03:33 string ಇದು ಎಕ್ಸಿಕ್ಯೂಷನ್ ವೇಳೆಯಲ್ಲಿ ಬಳಕೆದಾರರಿಂದ ನಮೂದಿಸಲ್ಪಟ್ಟ ಅಕ್ಷರಗಳನ್ನು ಹಿಡಿದಿಟ್ಟುಕೊಳ್ಳುವ ವೇರಿಯೇಬಲ್.
03:39 if statement ಇದು ನಮೂದಿಸಿದ ಸ್ಟ್ರಿಂಗ್ ಖಾಲಿಯಾಗಿದೆಯೇ ಎಂದು ಪರೀಕ್ಷಿಸುತ್ತದೆ.
03:45 - (ಹೈಫನ್) z ಸ್ಟ್ರಿಂಗ್ ನ ಉದ್ದ ಸೊನ್ನೆಯೇ ಎಂದು ಪರೀಕ್ಷಿಸುತ್ತದೆ.
03:50 man ಸ್ಪೇಸ್ test ಎಂದು ಟರ್ಮಿನಲ್ ನಲ್ಲಿ ಟೈಪ್ ಮಾಡಿದರೆ ಸ್ಟ್ರಿಂಗ್ ಕಂಪೇರಿಸನ್ ಗಳ ಕುರಿತು ತಿಳಿಯಬಹುದು.
03:57 ಬಳಕೆದಾರ ಏನನ್ನೂ ನಮೂದಿಸದಿದ್ದಲ್ಲಿ echo statement ಸಂದೇಶವನ್ನುಪ್ರಿಂಟ್ ಮಾಡುತ್ತದೆ.
04:02 string ಖಾಲಿ ಯಾಗಿರದಿದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಮೊದಲ elif statement ಗೆ ಹೋಗುತ್ತದೆ.
04:08 ಇಲ್ಲಿ ಇದು ನಮೂದಿಸಿದ string' ಇದು raj ಮತ್ತು jit ಗಳನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ.
04:16 ಹೊಂದಿದ್ದಲ್ಲಿ ದು ಸಂದೇಶವನ್ನು echo ಮಾಡುತ್ತದೆ.
04:20 ದಯವಿಟ್ಟು ಗಮನಿಸಿ ಇಲ್ಲಿ ನಾವು logical AND ಅನ್ನು ಉಪಯೋಗಿಸಿದ್ದೇವೆ.
04:24 ಹಾಗಾಗಿ ಯಾವಾಗ ಎರಡೂ ಕಂಡಿಷನ್ ಗಳೂ ಸರಿಯಾಗಿರುತ್ತವೋ ಆಗ ಮಾತ್ರ ಸಂದೇಶ ಡಿಸ್ಪ್ಲೇ ಆಗುತ್ತದೆ.
04:31 ಇಲ್ಲದೇ ಇದ್ದಲ್ಲಿ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ elif statement. ಗೆ ಹೋಗುತ್ತದೆ.
04:37 ಇಲ್ಲಿ ನಮೂದಿಸಿದ string ಇದು 'raj ಅಥವಾ jit ಅನ್ನು ಒಳಗೊಂಡಿದೆಯೇ ಎಂದು ಪರೀಕ್ಷಿಸುತ್ತದೆ.
04:43 ಹೌದಾಗಿದ್ದಲ್ಲಿ ಸಂದೇಶ ಡಿಸ್ಪ್ಲೇ ಆಗುತ್ತದೆ.
04:47 ದಯವಿಟ್ಟು ಗಮನಿಸಿ ಇಲ್ಲಿ ನಾವು logical OR ಅನ್ನು ಉಪಯೋಗಿಸಿದ್ದೇವೆ
04:52 ಯಾವುದಾದರೂ ಒಂದು ಕಂಡಿಶನ್ ಸರಿಯಾಗಿದ್ದರೂ ಸಂದೇಶ ಡಿಸ್ಪ್ಲೇ ಆಗುತ್ತದೆ.
04:59 ಕೊನೆಯಲ್ಲಿ ನಾವು ಡಿಫಾಲ್ಟ್ 'else statement ಅನ್ನು ಹೊಂದಿದ್ದೇವೆ.
05:02 ಯಾವಾಗ ಮೇಲಿನ ಎಲ್ಲಾ ಸ್ಟೇಟ್ಮೆಂಟ್ ಗಳೂ false ಆಗಿರುವುದೋ ಆಗ ಈ ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
05:08 fi ಇದು multilevel if-else ನ ಕೊನೆ.
05:12 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:15 ಟರ್ಮಿನಲ್ ಗೆ ಹಿಂದಿರುಗಿ.
05:17 ಮೊದಲಿಗೆ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು - 'chmod ಸ್ಪೇಸ್ ಪ್ಲಸ್ x ಸ್ಪೇಸ್ logical ಡಾಟ್ sh ಎಂದು ಟೈಪ್ ಮಾಡಿ. Enter ಅನ್ನು ಒತ್ತಿ.
05:30 ಈಗ ಡಾಟ್ ಸ್ಲ್ಯಾಶ್ logical.sh ಎಂದು ಟೈಪ್ ಮಾಡಿ Enter. ಅನ್ನು ಒತ್ತಿ.
05:36 ಪ್ರಾಮ್ಟ್ Enter a word: ಎಂದು ಡಿಸ್ಪ್ಲೇ ಮಾಡುತ್ತದೆ.
05:38 ನಾನು jitinraj ಎಂದು ನಮೂದಿಸುತ್ತೇನೆ.
05:42 ಫಲಿತವು : jitinraj contains both the words raj and jit ಎಂದಾಗಿರುತ್ತದೆ.
05:48 ಇದರರ್ಥ ಪ್ರೋಗ್ರಾಮ್ ನ ನಿಯಂತ್ರಣವು ಎರಡನೇ ಸ್ಟೇಟ್ ಮೆಂಟ್ ಗೆ ಹೋಗಿದೆ.
05:52 ಮತ್ತು ಎರಡೂ ಕಂಡಿಶನ್ ಗಳೂ ಸರಿಯಾಗಿರುವುದರಿಂದ ಸಂದೇಶ ಡಿಸ್ಪ್ಲೇ ಆಗಿದೆ.
05:57 ಈಗ ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:00 up arrow ಕೀಲಿಯನ್ನು ಒತ್ತಿ.
06:02 ಡಾಟ್ ಸ್ಲ್ಯಾಶ್ logical.sh ಗೆ ಹೋಗಿ Enter ಅನ್ನು ಒತ್ತಿರಿ.
06:07 ಪ್ರಾಮ್ಟ್ Enter a word: ಎಂದು ಡಿಸ್ಪ್ಲೇ ಮಾಡುತ್ತದೆ.
06:09 ಈ ಬಾರಿ ನಾನು abhijit. ಎಂದು ನಮೂದಿಸುತ್ತೇನೆ.
06:13 ಫಲಿತವು : abhijit contains the word 'raj' or 'jit'. ಎಂದು ಡಿಸ್ಪ್ಲೇ ಮಾಡುತ್ತದೆ
06:19 ದಯವಿಟ್ಟು ಬೇರೆ ಬೇರೆ ಇನ್ ಪುಟ್ ಗಳೊಡನೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಿ ಫಲಿತವನ್ನು ಗಮನಿಸಿ.
06:25 ಸ್ಲೈಡ್ಸ್ ಗೆ ಹಿಂದಿರುಗೋಣ.
06:27 ಈಗ logical NOT ಆಪರೇಟರ್ಗಳ ಕುರಿತು ನೋಡೋಣ.
06:31 ಇದು ಒಂದು ಎಕ್ಸ್ಪ್ರೆಷನ್ ನ 'boolean ಬೆಲೆಯನ್ನು ಅದಲು ಬದಲು ಮಾಡುತ್ತದೆ.
06:35 ಅಂದರೆ ಇದು ಎಕ್ಸ್ ಪ್ರೆಷನ್ false ಆಗಿದ್ದರೆ true ವನ್ನು ಹಿಂದಿರುಗಿಸುತ್ತದೆ.
06:40 ಮತ್ತು ಎಕ್ಸ್ ಪ್ರೆಷನ್ true ಆಗಿದ್ದರೆ false ಅನ್ನು ಹಿಂದಿರುಗಿಸುತ್ತದೆ.
06:44 logical NOT ಆಪರೇಟರ್ ನ ಸಿಂಟ್ಯಾಕ್ಸ್:
06:48 ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಷನ್
06:52 ಅಥವಾ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ ಎಕ್ಸ್ಲಾಮೇಶನ್ ಚಿಹ್ನೆ ಸ್ಪೇಸ್ ಎಕ್ಸ್ ಪ್ರೆಶನ್ ಸ್ಪೇಸ್ ಎಂದು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ಅನ್ನು ಮುಚ್ಚಿರಿ.
07:00 ಉದಾಹರಣೆಯನ್ನು ನೋಡೋಣ.
07:03 ನಾನು ಈಗಾಗಲೇ ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ.
07:05 ಹಾಗಾಗಿ ನಾನು ಟರ್ಮಿನಲ್ ಗೆ ಹೋಗಿ gedit ಸ್ಪೇಸ್ logicalNOT ಡಾಟ್ sh ಸ್ಪೇಸ್ ಆಂಪ್ರಸಂಡ್ ಚಿಹ್ನೆಯನ್ನು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ.
07:18 ಈಗ ನಿಮ್ಮ logicalNOT ಡಾಟ್ sh ಫೈಲ್ ನಲ್ಲಿ ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
07:24 ನಾವು ಈಗಾಗಲೇ ತಿಳಿದಿರುವಂತೆ ಇದು shebang line
07:28 $1 ಇದು ಸ್ಕ್ರಿಪ್ಟ್ ಗೆ ಕಳುಹಿಸಿದ ಮೊದಲ command line argument.
07:33 '- (ಹೈಫನ್) f ಇದು ಆರ್ಗ್ಯುಮೆಂಟ್ ಆಗಿ ಕಳುಹಿಸಿದ ಹೆಸರಿನ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ.
07:41 ಹಾಗಾಗಿ ಇದು ಫೈಲ್ ಇದ್ದಲ್ಲಿ true ವನ್ನೂ ಇಲ್ಲದಿದ್ದಲ್ಲಿ false ಅನ್ನೂ ಹಿಂದಿರುಗಿಸುತ್ತದೆ.
07:48 NOT operator ಇಲ್ಲಿ ಇದು ಹಿಂದಿರುಗಿಸಿದ ಬೆಲೆಯನ್ನು ಅದಲು ಬದಲು ಮಾಡುತ್ತದೆ.
07:52 ಅಂದರೆ ಆ ಹೆಸರಿನ ಫೈಲ್ ಇದ್ದರೆ ಕಂಡಿಶನ್ true ಆಗಿರುತ್ತದೆ.
07:58 ಆದರೆ NOT operator ಈ ಬೆಲೆಯನ್ನು false ಎಂದು ಬದಲಾಯಿಸುತ್ತದೆ.
08:02 ಮತ್ತು ಇದು FILE does not exist ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
08:07 ಇಲ್ಲಿ else statement, ನಲ್ಲಿ FILE exists ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
08:13 fi ಇದು if loop ನ ಕೊನೆಯನ್ನು ತೋರಿಸುತ್ತದೆ.
08:16 ಈಗ ಟರ್ಮಿನಲ್ ಗೆ ಹಿಂದಿರುಗೋಣ.
08:18 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
08:20 ಈಗ ನಾವು test.txt ಎಂಬ ಹೆಸರಿನ ಒಂದು ಖಾಲಿ ಫೈಲ್ ಅನ್ನು ರಚಿಸೋಣ.
08:25 touch ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:32 ನಂತರ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ logicalNOT ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:45 ಈಗ ಡಾಟ್ ಸ್ಲ್ಯಾಶ್ logicalNOT ಡಾಟ್ sh ಸ್ಪೇಸ್ test ಡಾಟ್ txt ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:55 ನಮ್ಮ ಶೆಲ್ ಸ್ಕ್ರಿಪ್ಟ್ ಈ ಫೈಲ್ ಇದೆಯೇ ಎಂದು ಪರೀಕ್ಷಿಸುತ್ತದೆ.
09:00 test ಡಾಟ್ txt ಎಂಬ ಫೈಲ್ ಇದೆ ಆದ್ದರಿಂದ ಬೆಲೆಯು true ಆಗಿರುತ್ತದೆ.
09:07 ನಂತರ logical NOT ಈ ಬೆಲೆಯನ್ನು ಬದಲಾಯಿಸಿ false ಅನ್ನು ಹಿಂದಿರುಗಿಸುತ್ತದೆ.
09:12 ಮೌಲ್ಯವು false ಆಗಿರುವುದರಿಂದ else statement ಮೌಲ್ಯಮಾಪನಕ್ಕೊಳಪಡುತ್ತದೆ.
09:18 ಮತ್ತು File 'test.txt' exists ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
09:23 ಮತ್ತೊಮ್ಮೆ test1.txt ಎಂಬ ಆರ್ಗ್ಯುಮೆಂಟ್ ನೊಂದಿಗೆ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
09:29 ಮತ್ತು ಮೊದಲೇ ವಿವರಿಸಿದಂತೆ ನಿಯಂತ್ರಣದ ಹರಿವನ್ನು ಗಮನಿಸಿ.
09:33 ಸ್ಲೈಡ್ಸ್ ಗೆ ಹಿಂದಿರುಗಿ ಸಾರಾಂಶವನ್ನು ನೋಡೋಣ.
09:37 ಈ ಟ್ಯುಟೋರಿಯಲ್ ನಲ್ಲಿ ನಾವು

logical AND logical OR ಮತ್ತು 'logical NOT ಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ.

09:45 ಸ್ವಂತ ಅಭ್ಯಾಸಕ್ಕಾಗಿ,
09:47 ಫೈಲ್ ಇದೆಯೇ ಮತ್ತು
09:49 ಅದು ಎಕ್ಸಿಕ್ಯೂಟ್ ಆಗುತ್ತದೆಯೇ ಎಂದು ಪರೀಕ್ಷಿಸಲು
09:51 ಈ ಟ್ಯುಟೋರಿಯಲ್ ನಲ್ಲಿ ವಿವರಿಸಿದ logical operator ಗಳನ್ನು ಉಪಯೋಗಿಸಿ ಪ್ರೋಗ್ರಾಂ ಬರೆಯಿರಿ.
09:56 (ಸುಳಿವು: man ಸ್ಪೇಸ್ test)
09:59 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
10:02 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
10:05 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
10:09 Spoken Tutorial Project Team ಇದು
10:12 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
10:15 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:19 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
10:26 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
10:30 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
10:37 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro
10:42 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
10:47 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
10:51 ಧನ್ಯವಾದಗಳು.

Contributors and Content Editors

NaveenBhat, Pratik kamble