Difference between revisions of "BASH/C3/Using-File-Descriptors/Kannada"

From Script | Spoken-Tutorial
Jump to: navigation, search
Line 1: Line 1:
{|border = 1
+
{|border = 1
 
| Time
 
| Time
 
|  Narration
 
|  Narration
Line 26: Line 26:
 
|-
 
|-
 
|  00.29
 
|  00.29
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''http://www.spoken-tutorial.org'''
+
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''www.spoken-tutorial.org'''
 
|-
 
|-
 
|  00.35
 
|  00.35
Line 73: Line 73:
 
|-
 
|-
 
|  01.56
 
|  01.56
| ಇದು ಹೊಸ ಪ್ರೊಸೆಸ್ ಅನ್ನು ರಚನೆ ಮಾಡದೇ ಪ್ರಸ್ತುತ ಶೆಲ್ ಪ್ರೊಸೆಸ್ ನ ಜಾಗದಲ್ಲಿಯೇ ಎಕ್ಸಿಕ್ಯೂಟ್ ಆಗುತ್ತದೆ.
+
| ಇದು ಹೊಸ ಪ್ರೊಸೆಸ್ ಅನ್ನು ರಚನೆ ಮಾಡದೇ ಪ್ರಸ್ತುತ ಶೆಲ್ ಪ್ರೊಸೆಸ್ ನ ಜಾಗದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ.
 
|-
 
|-
 
|  02.04
 
|  02.04
Line 91: Line 91:
 
|-
 
|-
 
|  02.36
 
|  02.36
| ಇದು  '''file descriptor 3''' ರಿಂದ ಮಾಡಲ್ಪಡುತ್ತದೆ.
+
| ಇದು  '''file descriptor 3''' ಇಂದ ಮಾಡಲ್ಪಡುತ್ತದೆ.
 
|-
 
|-
 
|  02.42
 
|  02.42
Line 277: Line 277:
 
|-
 
|-
 
|  07.53
 
|  07.53
The Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
|  Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
|-
 
|-
 
|  07.58
 
|  07.58
Line 286: Line 286:
 
|-
 
|-
 
|  08.10
 
|  08.10
|  Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.  
+
|  Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.  
 
|-
 
|-
 
|  08.14
 
|  08.14
Line 292: Line 292:
 
|-
 
|-
 
|  08.22
 
|  08.22
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken   tutorial.org\NMEICT-Intro  
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro  
 
|-
 
|-
 
|  08.28
 
|  08.28

Revision as of 22:55, 16 November 2015

Time Narration
00.01 ಬ್ಯಾಶ್ ನಲ್ಲಿ Using File Descriptors ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00.08 ಈ ಟ್ಯುಟೋರಿಯಲ್ ನಲ್ಲಿ ನಾವು
00.11 * output file descriptor ಅನ್ನು ಅಸೈನ್ ಮಾಡುವುದು,
00.14 * input file descriptor ಅನ್ನು ಅಸೈನ್ ಮಾಡುವುದು,
00.17 * file descriptor (fd) ಅನ್ನು ಕ್ಲೋಸ್ ಮಾಡುವುದನ್ನು
00.19 ಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ.
00.23 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00.29 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00.35 ಈ ಟ್ಯುಟೋರಿಯಲ್ ಗಾಗಿ ನಾನು
00.38 * Ubuntu Linux 12.04 OS ಮತ್ತು
00.43 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00.46 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00.54 ಪರಿಚಯದೊಂದಿಗೆ ಪ್ರಾರಂಭಿಸೋಣ.
00.56 ನಾವು ಹಿಂದಿನ ಟ್ಯುಟೊರಿಯಲ್ ನಲ್ಲಿ file descriptor ಗಳ ಕುರಿತು ಕಲಿತಿದ್ದೇವೆ.
01.02 0, 1 ಮತ್ತು 2 ಇವುಗಳು ಕ್ರಮವಾಗಿ stdin, stdout ಮತ್ತು stderr ಗಳಿಗೆ ಸ್ಟ್ಯಾಂಡರ್ಡ್ file descriptorಗಳು.
01.15 File descriptor ಗಳನ್ನು i/o redirection ಗಾಗಿ ಉಪಯೋಗಿಸುತ್ತಾರೆ.
01.20 ಒಂದು ಔಟ್ ಪುಟ್ ಫೈಲ್ ಗೆ file descriptor ಅನ್ನು ಅಸೈನ್ ಮಾಡಲು ಬಳಸುವ ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ.
01.25 exec [File descriptor] ದೊಡ್ಡದು ಚಿಹ್ನೆ filename
01.31 ಒಂದು ಉದಾಹರಣೆಯನ್ನು ನೋಡೋಣ.
01.33 ನಾನು fdassign ಡಾಟ್sh ಹೆಸರಿನ ಒಂದು ಕೋಡ್ ಫೈಲ್ ಅನ್ನು ಹೊಂದಿದ್ದೇನೆ.
01.43 ಮೊದಲನೆಯ ಸಾಲು shebang line.
01.49 "exec" ಕಮಾಂಡ್ ಪ್ರಸ್ತುತ ಶೆಲ್ ಪ್ರೊಸೆಸ್ ಅನ್ನು ಬದಲಾಯಿಸುತ್ತದೆ.
01.56 ಇದು ಹೊಸ ಪ್ರೊಸೆಸ್ ಅನ್ನು ರಚನೆ ಮಾಡದೇ ಪ್ರಸ್ತುತ ಶೆಲ್ ಪ್ರೊಸೆಸ್ ನ ಜಾಗದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ.
02.04 ನಾವು 0, 1, ಮತ್ತು 2 ಇವು ಸ್ಟ್ಯಾಂಡರ್ಡ್ file descriptor ಎಂದು ತಿಳಿದಿದ್ದೇವೆ.
02.09 ಯಾವುದೇ ಹೊಸತಾಗಿ ತೆರೆದೆ ಫೈಲ್ ಗೆ ನಾವು , 3 ರಿಂದ 9 ರ ವರೆಗೆ ಹೆಚ್ಚುವರಿ file descriptor ಗಳನ್ನು ಹೊಂದಿರುತ್ತೇವೆ.
02.19 ಇಲ್ಲಿ 3 ಇದು file descriptor ಆಗಿದೆ.
02.22 ಇದು ಫಲಿತವನ್ನುoutput ಡಾಟ್ txt ಫೈಲ್ ಗೆ ಬರೆಯುತ್ತದೆ.
02.30 "Welcome to BASH learning" ಎಂಬ ಸಾಲು output ಡಾಟ್ txt ಫೈಲ್ ಗೆ ರವಾನಿಸಲ್ಪಡುತ್ತದೆ.
02.36 ಇದು file descriptor 3 ಇಂದ ಮಾಡಲ್ಪಡುತ್ತದೆ.
02.42 ಇದು ಸ್ಟ್ರಿಂಗ್ ಅನ್ನು ಫೈಲ್ ಗೆ ಮರುನಿರ್ದೇಶಿಸುತ್ತದೆ.
02.49 ಪ್ರತಿಯೊಂದು ಹೊಸ ಸ್ಟ್ರಿಂಗ್ ಫೈಲ್ ಗೆ ಸೇರಿಸಲ್ಪಡುತ್ತದೆ.
02.52 ಉದಾಹರಣೆಗೆ:
02.54 ನಾವು ಪ್ರಸ್ತುತ ಸಿಸ್ಟಮ್ ನ ದಿನಾಂಕವನ್ನು output ಡಾಟ್ txt ಫೈಲ್ ಗೆ ಸೇರಿಸೋಣ.
03.00 ಸಿಂಟ್ಯಾಕ್ಸ್: date ಸ್ಪೇಸ್ ದೊಡ್ಡದು ಚಿಹ್ನೆ ಆಂಪ್ರಸಂಡ್ ಚಿಹ್ನೆ 3.
03.13 ಇಲ್ಲಿ ನಾವು file descriptor ಅನ್ನು ಕ್ಲೋಸ್ ಮಾಡುತ್ತೇವೆ.
03.16 ಈ ಸಾಲಿನ ನಂತರ descriptor output ಡಾಟ್txt ಫೈಲ್ ಗೆ ಏನನ್ನೂ ಬರೆಯಾಲಾಗುವುದಿಲ್ಲ.
03.23 ಈಗ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಿ ಫಲಿತವನ್ನು ನೋಡೋಣ.
03.26 CTRL ALT ಮತ್ತುT ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
03.34 chmod ಸ್ಪೇಸ್ ಪ್ಲಸ್ x ಸ್ಪೇಸ್ fdassign ಡಾಟ್ sh ಎಂದು ಟೈಪ್ ಮಾಡಿ.
03.41 ಡಾಟ್ ಸ್ಲ್ಯಾಶ್ fdassign ಡಾಟ್ sh ಎಂದು ಟೈಪ್ ಮಾಡಿ.
03.46 cat ಸ್ಪೇಸ್ output ಡಾಟ್ txt ಎಂದು ಟೈಪ್ ಮಾಡಿ ಫಲಿತವನ್ನು ನೋಡೋಣ.
03.56 ನಾವು "Welcome to BASH learning" ಎಂಬ ಸ್ಟ್ರಿಂಗ್ ಮತ್ತು ಸಿಸ್ಟಮ್ ನ ಪ್ರಸ್ತುತ ಸಮಯವು ಡಿಸ್ಪ್ಲೇ ಆಗಿರುವದನ್ನು ನೋಡಬಹುದು.
04.05 ಎಡಿಟರ್ ಗೆ ಹಿಂದಿರುಗೋಣ.
04.11 ನಾನು ಈಗ ಡಿಸ್ಕ್ರಿಪ್ಟರ್ ಕ್ಲೋಸ್ ಆದ ನಂತರ ಕೊನೆಯಲ್ಲಿ echo ವನ್ನು ಟೈಪ್ ಮಾಡುತ್ತೇನೆ.
04.17 echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ Hi ಕೋಟ್ಸ್ ನ ನಂತರ ಸ್ಪೇಸ್ ದೊಡ್ಡದು ಚಿಹ್ನೆ ಮತ್ತು ಆಂಪ್ರಸಂಡ್ ಚಿಹ್ನೆ 3 ಎಂದು ಟೈಪ್ ಮಾಡಿ.
04.31 Save ಮೇಲೆ ಕ್ಲಿಕ್ ಮಾಡಿ.
04.35 ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುವುದೆಂದು ನೋಡೋಣ.
04.38 ಟರ್ಮಿನಲ್ ನಲ್ಲಿ, up-arrow ಕೀಲಿಯನ್ನು ಎರಡು ಬಾರಿ ಒತ್ತಿ ಡಾಟ್ ಸ್ಲ್ಯಾಶ್ fdassign ಡಾಟ್ sh ಬರುವಂತೆ ಮಾಡಿ.
04.50 Enter ಅನ್ನು ಒತ್ತಿರಿ.
04.52 ನಾವು:
04.55 "Bad file descriptor" ಎಂಬ ದೋಶವನ್ನು ನೋಡುತ್ತೇವೆ.
04.58 ಈ ದೋಶವನ್ನು ಸರಿಪಡಿಸೋಣ.
05.00 ಎಡಿಟರ್ ಗೆ ಹಿಂದಿರುಗಿ.
05.03 ನಾನು ಕೋಡ್ ನ ಕೊನೆಯ ಸಾಲನ್ನು ಕತ್ತರಿಸಿ date command ನ ಕೆಳಗೆ ಅಂಟಿಸುತ್ತೇನೆ.
05.11 Save ಮೇಲೆ ಕ್ಲಿಕ್ ಮಾಡಿ.
05.13 ಈಗ ಈ ಕೋಡ್ ಅನ್ನು ಇನ್ನೊಮ್ಮೆ ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಮಾಡೋಣ.
05.19 ಹಿಂದಿನ ಡಾಟ್ ಸ್ಲ್ಯಾಶ್ fdassign.sh ಕಮಾಂಡ್ ಅನ್ನು ಪುನಾರವರ್ತಿಸಿ.
05.24 Enter ಅನ್ನು ಒತ್ತಿರಿ.
05.26 ಈಗ ನಾವು output ಡಾಟ್ txt ಫೈಲ್ ಅನ್ನು ತೆರೆಯೋಣ.
05.29 cat ಸ್ಪೇಸ್ output ಡಾಟ್ txt ಎಂದು ಟೈಪ್ ಮಾಡಿ.
05.41 ನಾವು ಫಲಿತವನ್ನು ನೋಡಬಹುದು.
05.43 "Hi" ಎಂಬ ಸ್ಟ್ರಿಂಗ್ ಕೊನೆಯಲ್ಲಿ ಡಿಸ್ಪ್ಲೇ ಆಗಿದೆ.
05.49 ಈಗ ನಾವು file descriptor ಅನ್ನು input fileಗೆ ಅಸೈನ್ ಮಾಡೋಣ.
05.54 ಒಂದು ಉದಾಹರಣೆಯನ್ನು ನೋಡೋಣ.
05.56 ನಾನು fdread ಡಾಟ್ sh ಎಂಬ ಹೆಸರಿನ ಫೈಲ್ ಅನ್ನು ಹೊಂದಿದ್ದೇನೆ.
06.03 ಈಗ ಅದನ್ನು ನೋಡೋಣ.
06.07 ಇದು 'exec' ಕಮಾಂಡ್.
06.13 ಇಲ್ಲಿ ನಾವು output ಡಾಟ್ txt ಫೈಲ್ ಅನ್ನು ಓದೋಣ.
06.19 exec 3 ಚಿಕ್ಕದು ಚಿಹ್ನೆ output ಡಾಟ್ txt ಎಂಬ ಸಾಲು ಫೈಲ್ ಅನ್ನು ಓದಲು ತೆರೆಯುತ್ತದೆ.
06.30 'cat' ಕಮಾಂಡ್ ಫೈಲ್ ನಲ್ಲಿರುವ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡುತ್ತದೆ.
06.35 ಮತ್ತು ಕೊನೆಯಲ್ಲಿ file descriptor ಅನ್ನು ಮುಚ್ಚುತ್ತೇವೆ.
06.39 ಈಗ ಶೆಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06.42 ಟರ್ಮಿನಲ್ ನಲ್ಲಿ ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
06.47 chmod ಸ್ಪೇಸ್ ಪ್ಲಸ್ x ಸ್ಪೇಸ್ fdread ಡಾಟ್ sh ಎಂದು ಟೈಪ್ ಮಾಡಿ.
06.55 ಡಾಟ್ ಸ್ಲ್ಯಾಶ್ fdread ಡಾಟ್ sh ಎಂದು ಟೈಪ್ ಮಾಡಿ.
07.01 ನಾವು ಟರ್ಮಿನಲ್ ನಲ್ಲಿ ಫಲಿತವನ್ನು ನೋಡಬಹುದು.
07.05 output ಡಾಟ್ txt ಫೈಲ್ ನಲ್ಲಿರುವುದು ಡಿಸ್ಪ್ಲೇ ಆಗುತ್ತದೆ.
07.10 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
07.13 ಸ್ಲೈಡ್ಸ್ ಗೆ ಹಿಂದಿರುಗೋಣ.
07.16 ಸಾರಾಂಶವನ್ನು ನೋಡೋಣ.
07.17 ಈ ಟ್ಯುಟೋರಿಯಲ್ ನಲ್ಲಿ ನಾವು,
07.19 * output file descriptor ಅನ್ನು ಅಸೈನ್ ಮಾಡುವುದು,
07.22 * input file descriptor ಅನ್ನು ಅಸೈನ್ ಮಾಡುವುದು,
07.26 * file descriptor ಅನ್ನು ಕ್ಲೋಸ್ ಮಾಡುವುದನ್ನು ಕಲಿತಿದ್ದೇವೆ.
07.28 ಸ್ವಂತ ಅಭ್ಯಾಸಕ್ಕಾಗಿ,
07.30 file descriptor ಗಳನ್ನು ಉಪಯೋಗಿಸಿ test ಡಾಟ್ txt ಫೈಲ್ ಗೆ ಕೆಲವು ಸಾಲುಗಳನ್ನು ಸೇರಿಸಲು ಪ್ರಯತ್ನಿಸಿ,
07.36 file descriptor ಗಳನ್ನು ಉಪಯೋಗಿಸಿ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡಿ.
07.41 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ
07.45 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
07.48 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
07.53 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
07.58 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
08.02 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
08.10 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
08.14 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
08.22 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
08.28 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
08.33 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
08.37 ಧನ್ಯವಾದಗಳು.

Contributors and Content Editors

NaveenBhat, PoojaMoolya