Difference between revisions of "Java/C2/if-else/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- | 00:02 |ಜಾವಾದಲ್ಲಿನ “ ಇಫ್ ಎಲ್ಸ್ ಕನ್ಸ್ಟ್ರಕ್ಟ್ಸ್” ಬಗೆ...")
 
Line 4: Line 4:
 
|-
 
|-
 
| 00:02
 
| 00:02
|ಜಾವಾದಲ್ಲಿನ “ ಇಫ್ ಎಲ್ಸ್ ಕನ್ಸ್ಟ್ರಕ್ಟ್ಸ್” ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ.
+
| ಜಾವಾದಲ್ಲಿ  '''If else constructs''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.  
 
|-
 
|-
| 00:07
+
| 00:07
|| ಈ ಟ್ಯುಟೋರಿಯಲ್ ನಲ್ಲಿ ನಾವು :
+
| ಈ ಟ್ಯುಟೋರಿಯಲ್ ನಲ್ಲಿ ನಾವು  
 +
 
 
|-
 
|-
| 00:09
+
| 00:09
| *ಕಂಡೀಷನಲ್ ಸ್ಟೇಟ್ಮೆಂಟ್ಸ್
+
| '''conditional statements''' ಕುರಿತು
  |-
+
|  00:11
+
| * ಕಂಡೀಷನಲ್ ಸ್ಟೇಟ್ಮೆಂಟ್ಸ್ ವಿಧಗಳು ಮತ್ತು
+
 
|-
 
|-
| 00:13
+
| 00:11
| * ಕಂಡೀಷನಲ್ ಸ್ಟೇಟ್ಮೆಂಟ್ಸ್ಗಳನ್ನು ಜಾವ ಪ್ರೋಗ್ರಾಮಿನಲ್ಲಿ ಹೇಗೆ ಉಪಯೋಗಿಸುವುದು ಎಂದು ಕಲಿಯಲಿದ್ದೇವೆ.
+
| '''conditional statement''' ಗಳ ವಿಧ ಗಳು ಮತ್ತು
 +
|-
 +
| 00:13  
 +
| ಜಾವಾ ಪ್ರೋಗ್ರಾಂ ನಲ್ಲಿ  '''conditional statement''' ಗಳನ್ನು ಹೇಗೆ ಉಪಯೋಗಿಸುವುದು ಎಂದು ಕಲಿಯುತ್ತೇವೆ.  
 +
 
 
|-
 
|-
 
|  00:18
 
|  00:18
| ಈ ಟ್ಯುಟೋರಿಯಲ್ ನಲ್ಲಿ ನಾವು  
+
| ಈ ಟ್ಯುಟೋರಿಯಲ್ ಗಾಗಿ ನಾವು
'''ಉಬುಂಟು ವರ್ಷನ್ 11.10 (ಹನ್ನೊಂದು ಬಿಂದು ಹತ್ತು)''',
+
'''Ubuntu v 11.10'''
'''ಜೆಡಿಕೆ 1.6''' (ಒಂದು ಬಿಂದು ಆರು) ಮತ್ತು
+
 
'''ಎಕ್ಲಿಪ್ಸ್ 3.7.''' (ಮೂರು ಬಿಂದು ಏಳು ಬಿಂದು ಸೊನ್ನೆ) ಅನ್ನು ಉಪಯೋಗಿಸುತ್ತಿದ್ದೇವೆ.
+
'''JDK 1.6''' ಮತ್ತು  
 +
 
 +
'''Eclipse 3.7.0.''' ಗಳನ್ನು ಉಪಯೋಗಿಸುತ್ತೇವೆ.
 +
 
 
|-
 
|-
 
| 00:27
 
| 00:27
| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು
+
| ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು  
 +
 
 
|-
 
|-
| 00:31
+
| 00:31
| * ಜಾವದಲ್ಲಿನ “ಅರಿತ್ಮೆಟಿಕ್”, “ರಿಲೇಶನಲ್” ಮತ್ತು “ಲಾಜಿಕಲ್ ಆಪರೇಷನ್ಸ್” ಗಳ ಬಳಕೆಯನ್ನು ತಿಳಿದಿರಬೇಕು .
+
| ಜಾವಾದಲ್ಲಿ  '''Arithmetic''', '''Relational''' ಮತ್ತು '''Logical''' ಆಪರೇಟರ್ ಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
 +
 
 
|-
 
|-
 
|  00:35
 
|  00:35
| ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
+
| ತಿಳಿದಿರದಿದ್ದಲ್ಲಿ ನಮ್ಮ ವೆಬ್ ಸೈಟ್ ಅನ್ನು ನೋಡಿ. [http://spoken-tuitorial.org]
 
|-
 
|-
 
| 00:42
 
| 00:42
| “ಕಂಡೀಷನಲ್ ಸ್ಟೇಟ್ಮೆಂಟ್ಸ್” ನೀವು ವಿಭಿನ್ನ ಕ್ರಿಯೆಗಳನ್ನು ವಿಭಿನ್ನ ನಿರ್ಣಯಗಳಿಗಾಗಿ ನಿಮ್ಮ ’ಕೋಡ್’ನಲ್ಲಿ ಮಾಡಬಹುದು.  
+
|'' Conditional statements''-  ನೀವು ನಿಮ್ಮ ಕೋಡ್ ನಲ್ಲಿ ಬೇರೆ ಬೇರೆ ನಿರ್ಧಾರಗಳಿಗೆ ಬೇರೆ ಬೇರೆ ಕ್ರಿಯೆಯನ್ನು ಮಾಡಬೇಕಾಗಬಹುದು.
 +
|-
 +
| 00:48
 +
| ಅಂತಹ ಸಂದರ್ಭದಲ್ಲಿ ನೀವು '''conditional statements''' ಗಳನ್ನು ಉಪಯೋಗಿಸಬಹುದು.  
 
|-
 
|-
| 00:48
+
| 00:52
| ಈ ರೀತಿಯ ಸಂದರ್ಭಗಳಲ್ಲಿ ನೀವು “ಕಂಡೀಷನಲ್ ಸ್ಟೇಟ್ಮೆಂಟ್ಸ್” ಗಳನ್ನು ಉಪಯೋಗಿಸಬಹುದು.
+
| ಕಂಡಿಷನಲ್ ಸ್ಟೇಟ್ ಮೆಂಟ್ ಇದು ಪ್ರೋಗ್ರಾಮ್ ನ  ಎಕ್ಸಿಕ್ಯೂಶನ್ ನ ಫ್ಲೋ ವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  
 
|-
 
|-
| 00:52
+
| 00:57
|ಪ್ರೋಗಾಮಿನ ನಿರ್ವಹಣೆಯನ್ನು ಹಿಡಿತದಲ್ಲಿಡಲು ಕಂಡೀಷನಲ್ ಸ್ಟೇಟ್ಮೆಂಟ್ ಸಹಕರಿಸುತ್ತದೆ.  
+
| ಜಾವಾದಲ್ಲಿ ನಾವು ಈ ಕೆಳಗಿನ ಕಂಡಿಷನಲ್ ಸ್ಟೇಟ್ ಮೆಂಟ್ ಗಳನ್ನು ಹೊಂದಿದ್ದೇವೆ.  
 
|-
 
|-
| 00:57
+
| 01:01
| ಜಾವಾದಲ್ಲಿ ಈ ಕೆಳಗಿನ ಕಂಡೀಷನಲ್ ಸ್ಟೇಟ್ಮೆಂಟ್ ಗಳನ್ನು ಹೊಂದಿದ್ದೇವೆ.
+
| '''If''' ಸ್ಟೇಟ್ ಮೆಂಟ್ ,'''If...Else''' ಸ್ಟೇಟ್ ಮೆಂಟ್
 +
 
 
|-
 
|-
| 01:01
+
| 01:03
| * If (ಇಫ್) ಸ್ಟೇಟ್ಮೆಂಟ್ ;
+
| '''If...Else if''' ಸ್ಟೇಟ್ ಮೆಂಟ್
 +
 
 
|-
 
|-
| 01:02
+
| 01:05
| * If...Else (ಇಫ್ …. ಎಲ್ಸ್) ಸ್ಟೇಟ್ಮೆಂಟ್ ;
+
|'''Nested If''' ಸ್ಟೇಟ್ ಮೆಂಟ್ , '''Switch''' ಸ್ಟೇಟ್ ಮೆಂಟ್
 +
 
 
|-
 
|-
| 01:03
+
| 01:08
| * If...Else if (ಇಫ್ …. ಎಲ್ಸ್ ಇಫ್) ಸ್ಟೇಟ್ಮೆಂಟ್ ;
+
| ಈ ಟ್ಯುಟೋರಿಯಲ್ ನಲ್ಲಿ ನಾವು '''If, If...Else and If...Else If''' ಸ್ಟೇಟ್ ಮೆಂಟ್ ಗಳ ಕುರಿತು ವಿವರವಾಗಿ ತಿಳಿಯುತ್ತೇವೆ.
|-
+
|  01:05
+
| * Nested If (ನೆಸ್ಟೆಡ್ ಇಫ್) ಸ್ಟೇಟ್ಮೆಂಟ್ ;
+
|-
+
|  01:06
+
| * Switch (ಸ್ವಿಚ್) ಸ್ಟೇಟ್ಮೆಂಟ್ ;
+
|-
+
01:08
+
| ಈ ಟ್ಯುಟೋರಿಯಲ್ ನಲ್ಲಿ ನಾವು, ಇಫ್, ಇಫ್ …ಎಲ್ಸ್ ಮತ್ತು ಇಫ್ ….. ಎಲ್ಸ್ ಇಫ್ ಸ್ಟೇಟ್ಮೆಂಟ್  ಗಳ ಬಗ್ಗೆ ವಿಸ್ತಾರವಾಗಿ ತಿಳಿಯಲಿದ್ದೇವೆ.
+
 
|-
 
|-
 
| 01:15
 
| 01:15
| “ಇಫ್ ಸ್ಟೇಟ್ಮೆಂಟ್;” ಅನ್ನು ಕಂಡೀಷನ್ನಿನ ಆಧಾರದ ಮೇಲೆ ಸ್ಟೇಟ್ಮೆಂಟ್ ಗಳ ಬ್ಲಾಕ್ ಗಳನ್ನು ನಿರ್ವಹಿಸಲು ಉಪಯೋಗಿಸುತ್ತೇವೆ.
+
| '''if statement''':  '''if''' ಸ್ಟೇಟ್ ಮೆಂಟ್ ಅನ್ನು ಒಂದು ಕಂಡಿಷನ್ ನ ಆಧಾರದ ಮೇಲೆ ಒಂದು ಸ್ಟೇಟ್ ಮೆಂಟ್ ಗಳ ಗುಂಪನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ.  
|-
+
|  01:22
+
| ಇದನ್ನು “ಸಿಂಗಲ್ ಕಂಡೀಷನಲ್ ಸ್ಟೇಟ್ಮೆಂಟ್” ಎಂದು ಕರೆಯುತ್ತಾರೆ.  
+
 
|-
 
|-
| 01:26
+
| 01:22
| “ಇಫ್ ಸ್ಟೇಟ್ಮೆಂಟ್” ನ ನಿಯಮ;
+
| ಇದನ್ನು  '''single conditional statement''' ಎಂದು ಕರೆಯುತ್ತಾರೆ.
 +
 
 
|-
 
|-
| 01:28
+
| 01:26
|ಇಫ್ ಸ್ಟೇಟ್ಮೆಂಟ್ ನಲ್ಲಿ, ಕಂಡೀಷನ್ ಟ್ರೂ, ಆಗಿದ್ದರೆ ಬ್ಲಾಕ್ ಕಾರ್ಯನಿರ್ವಹಿಸುತ್ತದೆ.
+
| '''If''' ಸ್ಟೇಟ್ ಮೆಂಟ್  ನ ಸಿಂಟ್ಯಾಕ್ಸ್ :
 
|-
 
|-
| 01:34
+
| 01:28
| ಕಂಡೀಷನ್ “ತಪ್ಪು” ಆಗಿದ್ದರೆ, ಬ್ಲಾಕ್ ಸ್ಕಿಪ್ ಆಗಿ ಕಾರ್ಯನಿರ್ವಹಿಸುವುದಿಲ್ಲ.
+
| '''if''' ಸ್ಟೇಟ್ ಮೆಂಟ್  ನಲ್ಲಿ ಕಂಡಿಷನ್ ಟ್ರ್ಯೂ ಆಗಿದ್ದರೆ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.  
 
|-
 
|-
| 01:40
+
| 01:34
| “ಇಫ್” ಸ್ಟೇಟ್ಮೆಂಟ್ ಅನ್ನು ಉಪಯೋಗಿಸುವುದು ಹೇಗೆ ಎಂದು ತಿಳಿಯಲು ಒಂದು ಉದಾಹರಣೆಯನ್ನು ನೋಡೋಣ.  
+
| ಕಂಡಿಷನ್ ಫಾಲ್ಸ್ ಆಗಿದ್ದರೆ, ಆ ಬ್ಲಾಕ್ ಅನ್ನು ಬಿಟ್ಟು ಮುಂದೆ ಹೋಗುತ್ತದೆ ಮತ್ತು ಆ ಬ್ಲಾಕ್ ಎಕ್ಸಿಕ್ಯೂಟ್ ಆಗುವುದಿಲ್ಲ.  
 
|-
 
|-
| 01:45
+
| 01:40
| ನಾವೀಗ ಎಕ್ಲಿಪ್ಸನ್ನು ಆರಂಭಿಸೋಣ.
+
| ಈಗ ನಾವು '''if''' ಸ್ಟೇಟ್ ಮೆಂಟ್ ಅನ್ನು ಹೇಗೆ ಉಪಯೋಗಿಸಬಹುದು ಎಂದು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ.  
 
|-
 
|-
| 01:48
+
| 01:45
| ನಾವೀಗ ಒಬ್ಬ ವ್ಯಕ್ತಿಯು “ಮೈನರ್” ಆಗಿದ್ದಾನೆಯೇ ಎಂದು ಕಂಡುಹಿಡಿಯಲು ಪ್ರೋಗ್ರಾಮ್ ಬರೆಯೋಣ.
+
| ಹಾಗಾಗಿ ಈಗ '''eclipse''' ಗೆ ಹೋಗೋಣ.
 +
 
 
|-
 
|-
| 01:53
+
| 01:48
| ನಾನು ಈಗಾಗಲೇ “ಪರ್ಸನ್” ಎಂಬ ಕ್ಲಾಸನ್ನು ತಯಾರಿಸಿದ್ದೇನೆ.
+
| ನಾವು ಈಗ ಒಬ್ಬ ವ್ಯಕ್ತಿಯು  '''Minor''' ಎಂದು ತಿಳಿಯಲು ಒಂದು ಪ್ರೋಗ್ರಾಮ್ ಅನ್ನು ಬರೆಯೋಣ.
 +
 
 
|-
 
|-
| 01:56
+
| 01:53
| ಈಗ, ಮೈನ್ ಮೆಥಡ್ ನ ಒಳಗೆ “ಇಂಟ್” ಟೈಪ್ ನ “ಏಜ್” ವೇರಿಯೇಬಲ್ ಅನ್ನು ಹಾಕೋಣ.  
+
| ನಾನು ಈಗಾಗಲೆ '''Person''' ಎಂಬ ಕ್ಲಾಸ್ ಅನ್ನು ರಚಿಸಿದ್ದೇನೆ.  
 
|-
 
|-
| 02:02
+
| 01:56
| ಮೈನ್ ಮೆಥಡ್ ನ ಒಳಗೆ  '''int space age''' is equal to'' 20. (“ಇಂಟ್ ಸ್ಪೇಸ್ ಏಜ್” ಸಮ ೨೦ ಸೆಮಿ ಕೋಲನ್) ಎಂದು ಟೈಪ್ ಮಾಡಿ.
+
| ಈಗ '''main method''' ನಲ್ಲಿ  , '''int.''' ಟೈಪ್ ನ '''‘age’'''  ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.  
 
|-
 
|-
| 02:14
+
| 02:02
| ನಾವೀಗ, ಇಫ್ ಸ್ಟೇಟ್ಮೆಂಟನ್ನು ಈ ರೀತಿಯಾಗಿ ಬರೆಯೋಣ:
+
| ಅದಕ್ಕಾಗಿ '''main method''' ನಲ್ಲಿ : '''int''' ಸ್ಪೇಸ್  '''age '''  ಸಮ 20 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
 
|-
 
|-
| 02:18
+
| 02:14
| ಮುಂದಿನ ಸಾಲಿನಲ್ಲಿ “if” (ಇಫ್) ಆವರಣದ ಒಳಗೆ '''age  < 21 ''' (ಏಜ್ ಲೆಸ್ ದೆನ್ ಇಪ್ಪತ್ತೊಂದು)  ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ.
+
| ಈಗ ನಾವು ಕೆಳಗಿನ ರೀತಿಯಲ್ಲಿ '''If''' ಸ್ಟೇಟ್ ಮೆಂಟ್ ಅನ್ನು ಬರೆಯುತ್ತೇವೆ.  
 
|-
 
|-
| 02:30
+
| 02:18
| ಇಲ್ಲಿ, ನಾವು “ಏಜ್” ೨೧ ಕ್ಕಿಂತ ಕಡಿಮೆ ಇದೆಯಾ ಎಂದು ಪರಿಶೀಲಿಸುತ್ತಿದ್ದೇವೆ.
+
| ಮುಂದಿನ ಸಾಲಿನಲ್ಲಿ '''if ''' ಬ್ರ್ಯಾಕೆಟ್ ನಲ್ಲಿ '''age < 21''' ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ,
 +
|-
 +
| 02:30
 +
| ಇಲ್ಲಿ ನಾವು '''age''' ಇದು '''21''' ಕ್ಕಿಂತ ಕಡಿಮೆಯೇ ಎಂದು ಪರೀಕ್ಷಿಸುತ್ತಿದ್ದೇವೆ.  
 
|-
 
|-
 
|  02:34
 
|  02:34
| ಹಾಗಾಗಿ ಆವರಣದ ಒಳಗೆ ಏನೆಲ್ಲಾ ಇದೆಯೋ ಅದು ಇಫ್ ಬ್ಲಾಕ್ ಗೆ ಸೇರುತ್ತದೆ.
+
| ಬ್ರ್ಯಾಕೆಟ್ ನ ಒಳಗಿರುವುದೆಲ್ಲವೂ '''if''' ಬ್ಲಾಕ್ ನಲ್ಲಿ ಬರುತ್ತದೆ.  
 +
 
 
|-
 
|-
 
|  02:38
 
|  02:38
|ಆದ್ದರಿಂದ ಆವರಣದ ಒಳಗೆ
+
| ಹಾಗಾಗಿ ಬ್ರ್ಯಾಕೆಟ್ ನೊಳಗೆ
 
|-
 
|-
 
|  02:41
 
|  02:41
|ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್, ಆವರಣ ಮತ್ತು ಡಬಲ್ ಇನ್ವರ್ಟಡ್ ಕಾಮದ ಒಳಗೆ ದಿ ಪರ್ಸನ್ ಈಸ್ ಮೈನರ್, ಸೆಮಿ ಕೋಲನ್ ಎಂದು ಟೈಪ್ ಮಾಡಿ.
+
| '''System''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ'''The person is Minor ''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
 
|-
 
|-
 
|  02:56
 
|  02:56
| ಇಲ್ಲಿ, ಏಜ್ ೨೧ ಕ್ಕಿಂತ ಕಡಿಮೆಯಾಗಿದ್ದರೆ “ದಿ ಪರ್ಸನ್ ಈಸ್ ಮೈನರ್” ಎಂದು ತೋರಿಸಲ್ಪಡುತ್ತದೆ.
+
| ಇಲ್ಲಿ '''age ''' ಇದು '''21,''' ಕ್ಕಿಂತ ಚಿಕ್ಕದಾಗಿದ್ದರೆ ಆಗ “The person is minor” ಎಂದು ಡಿಸ್ಪ್ಲೇ ಆಗುತ್ತದೆ.
 +
 
 
|-
 
|-
 
|  03:03
 
|  03:03
| ಈಗ ಪೈಲನ್ನು ಸೇವ್ ಮತ್ತು ರನ್ ಮಾಡಿ.
+
| ಫೈಲ್ ಅನ್ನು  '''save''' ಮಾಡಿ ಮತ್ತು '''run''' ಮಾಡಿ.
 +
 
 
|-
 
|-
 
|  03:08
 
|  03:08
|ನಾವೀಗ “ದಿ ಪರ್ಸನ್ ಈಸ್ ಮೈನರ್” ಎಂದು ಫಲಿತಾಂಶವನ್ನು ಪಡೆಯುತ್ತೇವೆ.  
+
| ನಾವು "The person is minor" ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
 +
 
 
|-
 
|-
|  03:14
+
|  03:14  
| ಈ ಉದಾಹರಣೆಯಲ್ಲಿ ವ್ಯಕ್ತಿಯ ವಯಸ್ಸು ೨೦, ಅದು ೨೧ ಕ್ಕಿಂತ ಕಡಿಮೆ.
+
| ಈ ಉದಾಹರಣೆಯಲ್ಲಿ ವ್ಯಕ್ತಿಯ ವಯಸ್ಸನ್ನು '''20''' ಎಂದುಕೊಂಡಿದ್ದೇವೆ ಇದು '''21 ''' ಕ್ಕಿಂತ ಚಿಕ್ಕದು.
 +
 
 
|-
 
|-
 
|  03:20
 
|  03:20
| ಹಾಗಾಗಿ “ದಿ ಪರ್ಸನ್ ಈಸ್ ಮೈನರ್” ಎಂಬ ಫಲಿತಾಂಶವನ್ನು ಪಡೆದೆವು.
+
| ಹಾಗಾಗಿ “The person is minor” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.  
 +
 
 
|-
 
|-
 
| 03:24
 
| 03:24
| ನಾವೀಗ, ''if...else '' “(ಇಫ್…ಎಲ್ಸ್)” ಸ್ಟೇಟ್ಮೆಂಟ್ ನ ಬಗ್ಗೆ ತಿಳಿಯೋಣ.
+
| ಈಗ ನಾವು '''if...else''' ಸ್ಟೇಟ್ ಮೆಂಟ್ ಅನ್ನು ಕಲಿಯೋಣ.
 +
 
 
|-
 
|-
 
|  03:27
 
|  03:27
| ಇಫ್ …… ಎಲ್ಸ್ ಸ್ಟೇಟ್ಮೆಂಟನ್ನು ಬದಲು ಸ್ಟೇಟ್ಮೆಂಟ್ಸ್ ಗಳ ನಿರ್ವಹಣೆಗೆ ಬಳಸುತ್ತಾರೆ.
+
| ಪರ್ಯಾಯ ಹೇಳಿಕೆಗಳನ್ನು ಎಕ್ಸಿಕ್ಯೂಟ್ ಮಾಡಲು '''If...Else'''  ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುತ್ತೇವೆ.  
 
|-
 
|-
| 03:31
+
| 03:31
| ಇವುಗಳು ಸಿಂಗಲ್ ಕಂಡೀಷನ್ನನ್ನು ಆಧರಿಸಿವೆ
+
| ಇವುಗಳು ಒಂದು ಕಂಡಿಷನ್ ಅನ್ನು ಆಧರಿಸಿರುತ್ತವೆ.
 
|-
 
|-
|   03:34
+
| 03:34
| ನಾವೀಗ “ಇಫ್ …. ಎಲ್ಸ್” ಸ್ಟೇಟ್ಮೆಂಟನ್ನು ಬರೆಯುವ ವಿಧಾನವನ್ನು ನೋಡೋಣ.
+
| ಈಗ ನಾವು '''If…Else statement.''' ನ ಸಿಂಟ್ಯಾಕ್ಸ್ ಅನ್ನು ನೋಡೋಣ.
 +
 
 
|-
 
|-
| 03:38
+
| 03:38
| ಕಂಡೀಷನ್ ಟ್ರೂ ಆಗಿದ್ದರೆ, ಸ್ಟೇಟ್ಮೆಂಟ್ ಅಥವಾ ಕೋಡ್ ನ ಬ್ಲಾಕ್ ಎಕ್ಸೆಕ್ಯೂಟ್ ಆಗುತ್ತದೆ.  
+
| ಕಂಡಿಷನ್ '''true''' ಆಗಿದ್ದರೆ ಸ್ಟೇಟ್ ಮೆಂಟ್ ಅಥವಾ ಕೋಡ್ ನ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.  
 
|-
 
|-
| 03:44
+
| 03:44
|ಇಲ್ಲದಿದ್ದರೆ ಇದು ಮತ್ತೊಂದು ಸ್ಟೇಟ್ಮೆಂಟ್ ಅಥವಾ ಕೋಡ್ ನ ಬ್ಲಾಕನ್ನು ಎಕ್ಸೆಕ್ಯೂಟ್ ಮಾಡುತ್ತದೆ.  
+
| ಇಲ್ಲವಾದ ಇನ್ನೊಂದು ಸ್ಟೇಟ್ ಮೆಂಟ್  ಅಥವಾ ಕೋಡ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.  
 
|-
 
|-
 
|  03:49
 
|  03:49
| ನಾವೀಗ “ಇಫ್……. ಎಲ್ಸ್” ಸ್ಟೇಟ್ಮೆಂಟನ್ನು ಪ್ರೋಗ್ರಾಮಿನಲ್ಲಿ ಹೇಗೆ ಬಳಸುವುದೆಂದು ನೋಡೋಣ.
+
| ಈಗ ನಾವು  '''If…else''' ಸ್ಟೇಟ್ ಮೆಂಟ್ ಅನ್ನು ಪ್ರೋಗ್ರಾಂ ನಲ್ಲಿ ಹೇಗೆ ಉಪಯೋಗಿಸುವುದು ಎಂದು ನೋಡೋಣ.  
 
|-
 
|-
 
|  03:54
 
|  03:54
| ನಾವೀಗ ಎಕ್ಲಿಪ್ಸನ್ನು ಪ್ರಾರಂಭಿಸೋಣ.
+
| ಅದಕ್ಕಾಗಿ '''eclipse''' ಗೆ ಹೋಗೋಣ.
 +
 
 
|-
 
|-
 
|  03:57
 
|  03:57
|ನಾವೀಗ ವ್ಯಕ್ತಿಯು “ಮೈನರ್ ಅಥವಾ ಮೇಜರ್” ಆಗಿದ್ದಾನೆಯೇ ಎಂದು ಕಂಡುಹಿಡಿಯಲು ಪ್ರೋಗ್ರಾಮನ್ನು ಬರೆಯೋಣ.
+
| ಈಗ ನಾವು ಒಂದು ವ್ಯಕ್ತಿಯು ಅಪ್ರಾಪ್ತನೇ ಅಥವಾ ವಯಸ್ಕನೇ ಎಂದು ಗುರುತಿಸಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ. |-
|-
+
 
|  04:03
 
|  04:03
|ಮೈನ್ ಮೆಥಡ್ ನ ಒಳಗೆ int age is equal to 25 (ಇಂಟ್ ಏಜ್ ಈಸ್ ಈಕ್ವಲ್ ಟು ೨೫).
+
| ಅದಕ್ಕಾಗಿ  '''main''' '''method''' ನಲ್ಲಿ  '''int age'''  ಸಮ 25 ಎಂದು ಟೈಪ್ ಮಾಡಿ.
 +
 
 
|-
 
|-
|  04:12
+
|  04:12  
|ನಂತರ “ಇಫ್” ಆವರಣದ ಒಳಗೆ “ಏಜ್ ಗ್ರೇಟರ್ ದೇನ್ ೨೧”, 
+
| ನಂತರ '''if''' ಬ್ಯ್ರಾಕೆಟ್ ನಲ್ಲಿ '''age''' ದೊಡ್ಡದು ಚಿಹ್ನೆ '''21''' ಎಂದು ಟೈಪ್ ಮಾಡಿ.
 +
 
 
|-
 
|-
 
|  04:19
 
|  04:19
|ಪುಷ್ಪಾವರಣದಲ್ಲಿ ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್, ಆವರಣ ಮತ್ತು ಡಬಲ್ ಇನ್ವರ್ಟಡ್ ಕಾಮದ ಒಳಗೆ ದಿ ಪರ್ಸನ್ ಈಸ್ ಮೇಜರ್ ಸೆಮಿ ಕೊಲನ್ ಎಂದು ಟೈಪ್ ಮಾಡಿ.  
+
| ಕರ್ಲಿ ಬ್ರ್ಯಾಕೆಟ್ ನಲ್ಲಿ  '''System''' ಡಾಟ್ '''out''' ಡಾಟ್ ''' println''' ಬ್ರ್ಯಾಕೆಟ್ ನಲ್ಲಿ '''The person is Major.''' ಎಂದು ಟೈಪ್ ಮಾಡಿ.
 +
 
 
|-
 
|-
 
|  04:28
 
|  04:28
|ಮುಂದಿನ ಸಾಲಿನಲ್ಲಿ  
+
| ನಂತರ ಮುಂದಿನ ಸಾಲಿನಲ್ಲಿ,
 +
 
 
|-
 
|-
 
|  04:32
 
|  04:32
| “ಎಲ್ಸ್” ಪುಷ್ಪಾವರಣದಲ್ಲಿ
+
| '''else ''' ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ within curly brackets  type:
 +
 
 
|-
 
|-
 
|  04:38
 
|  04:38
| ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್, ಆವರಣ ಮತ್ತು ಡಬಲ್ ಇನ್ವರ್ಟಡ್ ಕಾಮದ ಒಳಗೆ ದಿ ಪರ್ಸನ್ ಈಸ್ ಮೈನರ್ ಸೆಮಿ ಕೊಲನ್ ಎಂದು ಟೈಪ್ ಮಾಡಿ.  
+
| '''System''' ಡಾಟ್ '''out''' ಡಾಟ್ ''' println''' ಬ್ರ್ಯಾಕೆಟ್ ನಲ್ಲಿ  ಡಬಲ್ ಕೋಟ್ಸ್ ನಲ್ಲಿ '''The person is Minor''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
 +
 
 
|-
 
|-
 
|  04:51
 
|  04:51
| ಇಲ್ಲಿ, ವಯಸ್ಸು ೨೧ಕ್ಕಿಂತ ಕಡಿಮೆ ಇದ್ದರೆ “ದಿ ಪರ್ಸನ್ ಈಸ್ ಮೈನರ್” ಎಂದು ತೋರಿಸಲ್ಪಡುತ್ತದೆ.
+
| ಇಲ್ಲಿ '''age''' ಇದು '''21''' ಕ್ಕಿಂತ ಚಿಕ್ಕದಾಗಿದ್ದರೆ,   “The person is Minor” ಎಂದು ಡಿಸ್ಪ್ಲೇ ಆಗುತ್ತದೆ.
 +
 
 
|-
 
|-
 
|  04:58
 
|  04:58
| ಇಲ್ಲದಿದ್ದರೆ “ದಿ ಪರ್ಸನ್ ಈಸ್ ಮೆಜರ್” ಎಂದು ತೋರಿಸಲ್ಪಡುತ್ತದೆ.
+
| ಇಲ್ಲವಾದಲ್ಲಿ “The person is Major” ಎಂದು ಡಿಸ್ಪ್ಲೇ ಆಗುತ್ತದೆ.
 
|-
 
|-
 
|  05:02
 
|  05:02
|ಪ್ರೋಗ್ರಾಮನ್ನು ಸೇವ್ ಮತ್ತು ರನ್ ಮಾಡಿ ನೋಡೋಣ.  
+
| ಈಗ ನಾವು ಪ್ರೋಗ್ರಾಮ್ ಅನ್ನು '''save''' ಮಾಡಿ ''' run''' ಮಾಡೋಣ..
 +
 
 
|-
 
|-
 
|  05:07
 
|  05:07
| ನಾವು “ದಿ ಪರ್ಸನ್ ಈಸ್ ಮೇಜರ್” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
+
| ನಾವು: "The person is Major" ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
 +
 
 
|-
 
|-
 
|  05:11
 
|  05:11
| ಇಲ್ಲಿ, ವ್ಯಕ್ತಿಯ ವಯಸ್ಸು ೨೫ ಅದು ೨೧ ಕ್ಕಿಂತ ಹೆಚ್ಚಿದೆ.  
+
| ಇಲ್ಲಿ ವ್ಯಕ್ತಿಯ ವಯಸ್ಸು '''25,''' ಇದು '''21''' ಕ್ಕಿಂತ ದೊಡ್ಡದು .  
 +
 
 
|-
 
|-
 
|  05:17
 
|  05:17
| ಆದ್ದರಿಂದ ಪ್ರೋಗ್ರಾಮ್ “ದಿ ಪರ್ಸನ್ ಈಸ್ ಮೇಜರ್” ಎಂಬ ಫಲಿತಾಂಶವನ್ನು ತೋರಿಸುತ್ತದೆ.
+
| ಹಾಗಾಗಿ ಪ್ರೋಗ್ರಾಂ “The person is Major” ಎಂಬ ಫಲಿತಾಂಶವನ್ನು ಕೊಡುತ್ತದೆ.
 +
 
 
|-
 
|-
|   05:22
+
| 05:22
|( ಇಫ್…. ಎಲ್ಸ್ ಇಫ್) ಸ್ಟೇಟ್ಮೆಂಟ್ ವಿಭಿನ್ನ ರೀತಿಯ ಸ್ಟೇಟ್ಮೆಂಟ್ ಗಳನ್ನು ನಿರ್ವಹಿಸಲು ಉಪಯೋಗಿಸಲ್ಪಡುತ್ತದೆ
+
| '''If…Else If''' ಸ್ಟೇಟ್ ಮೆಂಟ್: '''If…Else If''' ಸ್ಟೇಟ್ ಮೆಂಟ್ ಅನ್ನು ಹಲವು ಸ್ಟೇಟ್ ಮೆಂಟ್ ಗಳ ಸೆಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತಾರೆ.
 
|-
 
|-
| 05:29
+
| 05:29
| ಇವುಗಳು ಕೊಟ್ಟಿರುವ ಎರಡು ಕಂಡೀಷನ್ ಗಳನ್ನು ಆಧರಿಸಿರುತ್ತವೆ.
+
| ಇವುಗಳು ಕೊಟ್ಟಿರುವ ಎರಡು ಕಂಡಿಷನ್ ಅನ್ನು ಆಧರಿಸಿವೆ.  
 
|-
 
|-
 
|05:33   
 
|05:33   
| ನಿಮ್ಮ ಅವಶ್ಯಕತೆಯನ್ನು ಆಧರಿಸಿ ಇನ್ನು ಹೆಚ್ಚು ಕಂಡೀಷನ್ ಗಳನ್ನು ಸೇರಿಸಬಹುದು.
+
| ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಇನ್ನು ಕಂಡಿಷನ್ ಅನ್ನು ಸೇರಿಸಬಹುದು.  
 
|-
 
|-
| 05:38
+
| 05:38
| ಇದನ್ನು ''' branching '''or '''decision making statement.''' (ಬ್ರಾಂಚಿಂಗ್ ಅಥವಾ ಡಿಸಿಷನ್ ಮೇಕಿಂಗ್ ಸ್ಟೇಟ್ಮೆಂಟ್) ಎಂದೂ ಕರೆಯುತ್ತಾರೆ.
+
| ಇದನ್ನು ''' branching ''' ಎಂದೂ ಕರೆಯುತ್ತಾರೆ ಅಥವಾ ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ ಎಂದೂ ಕರೆಯುತ್ತಾರೆ.  
 
|-
 
|-
|   05:43
+
| 05:43
| ನಾವೀಗ “ಇಫ್……… ಎಲ್ಸ್ ಇಫ್” ಸ್ಟೇಟ್ಮೆಂಟನ್ನು ಬರೆಯುಲು ನಿಯಮವನ್ನು ನೋಡೋಣ.  
+
| ಈಗ '''If…Else If ''' ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ ಅನ್ನು ನೋಡೋಣ.
 
|-
 
|-
| 05:48
+
| 05:48
| ಇಫ್ ಸ್ಟೇಟ್ಮೆಂಟ್ ಆರಂಭಿಕವಾಗಿ “ಕಂಡೀಷನ್ ೧.ನ್ನು” ಪರಿಶೀಲಿಸುತ್ತದೆ
+
| '''If''' ಸ್ಟೇಟ್ ಮೆಂಟ್ ಮೊದಲು '''condition 1''' ಅನ್ನು ಪರೀಕ್ಷಿಸುತ್ತದೆ.  
 +
 
 
|-
 
|-
| 05:53
+
| 05:53
| ಕಂಡೀಷನ್ ೧ ಸರಿಯಾಗಿದ್ದರೆ, ಅದು ಸ್ಟೇಟ್ಮೆಂಟ್ ಅಥವಾ ಬ್ಲಾಕ್ ಕೋಡನ್ನು ಎಕ್ಸೆಕ್ಯೂಟ್ ಮಾಡುತ್ತದೆ.
+
| '''condition 1''' ಟ್ರ್ಯೂ ಆಗಿದ್ದರೆ  '''statement-or-block 1 code''' ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.  
 +
 
 
|-
 
|-
 
|  05:59
 
|  05:59
|ಇಲ್ಲದಿದ್ದರೆ ಅದು ಪುನಃ ಕಂಡೀಷನ್ ೨ನ್ನು ಪರಿಶೀಲಿಸುತ್ತದೆ.
+
| ಇಲ್ಲವಾದಲ್ಲಿ, ಅದು '''condition 2'''  ಅನ್ನು ಪರೀಕ್ಷಿಸುತ್ತದೆ
 +
 
 
|-
 
|-
 
|  06:02
 
|  06:02
| ಕಂಡೀಷನ್ ೨ ಸರಿಯಾಗಿದ್ದರೆ, ಅದು ಸ್ಟೇಟ್ಮೆಂಟ್ ಅಥವಾ ಬ್ಲಾಕ್ ಕೋಡ್ ೨ನ್ನು ಎಕ್ಸೆಕ್ಯೂಟ್ ಮಾಡುತ್ತದೆ.
+
| '''condition 2''' ಟ್ರ್ಯೂ ಆಗಿದ್ದರೆ  '''statement-or-block 2''' ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
 +
 
 
|-
 
|-
 
|  06:09
 
|  06:09
| ಇಲ್ಲದ್ದಿದ್ದರೆ ಸ್ಟೇಟ್ಮೆಂಟ್ ೩ ಅಥವಾ ಬ್ಲಾಕ್ ಕೋಡ್ ೩ ಅನ್ನು ಎಕ್ಸೆಕ್ಯೂಟ್ ಮಾಡುತ್ತದೆ.
+
| ಇಲ್ಲವಾದಲ್ಲಿ  '''statement 3''' ಅಥವಾ '''block code 3''' ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
 +
 
 
|-
 
|-
 
|  06:13
 
|  06:13
|ಈ ರೀತಿಯಾಗಿ ನಾವು “ಇಫ್…ಎಲ್ಸ್” ಬ್ಲಾಕ್ ಗಳಾಗಿ ಕೋಡನ್ನು ಹೆಚ್ಚಿಸಬಹುದು.
+
| ಇದೇ ರೀತಿಯಲ್ಲಿ ನಾವು '''If…Else''' ಬ್ಲಾಕ್ ಗಳಿಂದ ನಾವು ಕೋಡ್ ಅನ್ನು ವಿಸ್ತರಿಸಬಹುದು.  
 
|-
 
|-
 
|  06:17
 
|  06:17
| ಈ ಬ್ಲಾಕ್ ಗಳು ಹೆಚ್ಚು ಕಂಡೀಷನ್ ಗಳನ್ನು ಹೊಂದಿರಬಹುದು.
+
| ಈ ಬ್ಲಾಕ್ ಗಳು ಅನೇಕ ಕಂಡಿಷನ್ ಗಳನ್ನು ಹೊಂದಿರಬಹುದು.  
 
|-
 
|-
 
|  06:20
 
|  06:20
| ಟ್ರೂ ಕಂಡೀಷನ್ ಸಿಗುವವರೆಗೂ, ಸಂಬಂಧಿಸಿದ ಕೋಡ್ ಎಕ್ಸೆಕ್ಯೂಟ್ ಮಾಡಲ್ಪಡುತ್ತದೆ.
+
| ಟ್ರ್ಯೂ ಕಂಡಿಷನ್ ಸಿಗುವವರೆಗೂ ಸಂಬಂಧಿತ ಕೋಡ್ ಎಕ್ಸಿಕ್ಯೂಟ್ ಆಗುತ್ತದೆ.,
 
|-
 
|-
 
|  06:25
 
|  06:25
| ಎಲ್ಲಾ ಕಂಡೀಷನ್ ಗಳು ತಪ್ಪಾಗಿದ್ದರೆ, ಇದು ಅಂತಿಮ ಎಲ್ಸ್ ಸೆಕ್ಷನ್ನನ್ನು ಎಕ್ಸೆಕ್ಯೂಟ್ ಮಾಡುತ್ತದೆ.
+
| ಎಲ್ಲ ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಕೊನೆಯ '''Else''' ಭಾಗ ಎಕ್ಸಿಕ್ಯೂಟ್ ಆಗುತ್ತದೆ.
 +
 
 
|-
 
|-
|   06:30
+
| 06:30
| (ಇಫ್….. ಎಲ್ಸ್ ಇಫ್) ಸ್ಟೇಟ್ಮೆಂಟನ್ನು ಪ್ರೋಗ್ರಾಮಿನಲ್ಲಿ ಹೇಗೆ ಬಳಸುವುದೆಂದು ನೋಡೋಣ.
+
| ಈಗ ನಾವು ಪ್ರೋಗ್ರಾಂ ನಲ್ಲಿ  '''If…Else If statement''' ಅನ್ನು ಹೇಗೆ ಉಪಯೋಗಿಸುವುದು  ಎಂದು ನೋಡೋಣ.
 +
 
 
|-
 
|-
| 06:35
+
| 06:35
| ಹಾಗಾಗಿ ಎಕ್ಲಿಪ್ಸನ್ನು ಪ್ರಾರಂಭಿಸೋಣ.
+
| ಹಾಗಾಗಿ '''Eclipse''' ಅನ್ನು ತೆರೆಯಿರಿ.  
 +
 
 
|-
 
|-
| 06:37
+
| 06:37
| ನಾನು ಈಗಾಗಲೇ ಸ್ಟೂಡೆಂಟ್ ಎಂಬ ಹೆಸರಿನ ಕ್ಲಾಸನ್ನು ತಯಾರಿಸಿದ್ದೇನೆ.
+
| ನಾನು ಈಗಾಗಲೇ '''Student''' ಎಂಬ ಹೆಸರಿನ ಕ್ಲಾಸ್ ಅನ್ನು ರಚಿಸಿದ್ದೇನೆ.  
 
|-
 
|-
 
|  06:40
 
|  06:40
| ನಾವು ವಿದ್ಯಾರ್ಥಿಯ ಸ್ತರವನ್ನು ಕಂಡುಹಿಡಿಯುವ ಪ್ರೋಗ್ರಾಮನ್ನು ಬರೆಯೋಣ.  
+
| ಈಗ ವಿದ್ಯಾರ್ಥಿಯ ಗ್ರೇಡ್ ಅನ್ನು ಕಂಡುಹಿಡಿಯಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ.  
 
|-
 
|-
 
|  06:44
 
|  06:44
| ಸ್ಕೋರ್ ಪರ್ಸೆಂಟೇಜನ್ನು ಆಧರಿಸಿ ಇದನ್ನು ಮಾಡಲಾಗುತ್ತದೆ.  
+
| ಇದು ಶೇಕಡಾ ಅಂಕವನ್ನು ಅವಲಂಬಿಸಿರುತ್ತದೆ.
|-
+
|-
 
|  06:47
 
|  06:47
| ಹಾಗಾಗಿ ಮೈನ್ ಮೆಥಡ್ ನ ಒಳಗೆ “ಇಂಟ್” ಸ್ಪೇಸ್ “ಟೇಸ್ಟ್ ಸ್ಕೋರ್” “ಈಕ್ವಲ್ ಟು ೭೦” ಸೆಮಿಕೊಲನ್” ಎಂದು ಟೈಪ್ ಮಾಡಿ.
+
| ಹಾಗಾಗಿ '''main''' '''method''' ನಲ್ಲಿ  '''int''' ಸ್ಪೇಸ್ '''testScore''' ಸಮ '''70''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
 +
 
 
|-
 
|-
 
|  06:58
 
|  06:58
| “ಟೆಸ್ಟ್ ಸ್ಕೋರ್” ಹೆಸರಿನ ಇನ್ಪುಟ್ ವೇರಿಯೇಬಲನ್ನು ಸ್ಕೋರ್ ಪರ್ಸೆಂಟೇಜನ್ನು ಪಡೆಯಲು ಉಪಯೋಗಿಸುತ್ತಾರೆ.
+
| '''testScore''' ಹೆಸರಿನ ವೇರಿಯೇಬಲ್ ಅನ್ನು  ಶೇಕಡಾ ಅಂಕವನ್ನು ಪಡೆಯಲು ಉಪಯೋಗಿಸುತ್ತೇವೆ.  
 
|-
 
|-
 
|  07:05
 
|  07:05
| ಮುಂದಿನ ಸಾಲಿನಲ್ಲಿ “ಇಫ್” ಆವರಣದ ಒಳಗೆ “ಟೆಸ್ಟ್ ಸ್ಕೋರ್ ಲೆಸ್ ದೆನ್ ೩೫,” ಪುಷ್ಪಾವರಣದಲ್ಲಿ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್ ಆವರಣ ಮತ್ತು ಡಬಲ್ ಕೋಟ್ಸ್ ನ ಒಳಗೆ “ಸಿ ಗ್ರೇಡ್”, ಸೆಮಿಕೊಲನ್” ಎಂದು ಟೈಪ್ ಮಾಡಿ.  
+
| ಮುಂದಿನ ಸಾಲಿನಲ್ಲಿ , '''if''' ಬ್ರ್ಯಾಕೆಟ್ ನಲ್ಲಿ '''testScore''' ಚಿಕ್ಕದು ಚಿಹ್ನೆ '''35''' then  ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ '''System''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ  '''C grade''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
 
|-
 
|-
 
|  07:28
 
|  07:28
| ಟೆಸ್ಟ್ ಸ್ಕೋರ್ ೩೫ ಕ್ಕಿಂತ ಕಡಿಮೆ ಇದ್ದರೆ ಪ್ರೋಗ್ರಾಮ್ “ಸಿ ಗ್ರೇಡ್” ಎಂದು ತೋರಿಸುತ್ತದೆ.
+
| 'testScore' 35 ಕ್ಕಿಂತ ಕಡಿಮೆಯಾಗಿದ್ದರೆ ಆಗ ಪ್ರೋಗ್ರಾಮ್ "C Grade" ಎಂದು ಡಿಸ್ಪ್ಲೇ ಮಾಡುತ್ತದೆ.  
 +
 
 
|-
 
|-
 
|  07:34
 
|  07:34
| ಮುಂದಿನ ಸಾಲಿನಲ್ಲಿ “ಎಲ್ಸ್” ಎಂದು ಟೈಪ್ ಮಾಡಿ.
+
| ಮುಂದಿನ ಸಾಲಿನಲ್ಲಿ '''else''' ಎಂದು ಟೈಪ್ ಮಾಡಿ.
 +
 
 
|-
 
|-
 
|  07:37
 
|  07:37
| ಮುಂದಿನ ಸಾಲಿನಲ್ಲಿ “ಇಫ್” ಆವರಣದ ಒಳಗೆ “ಟೆಸ್ಟ್ ಸ್ಕೋರ್” ಗ್ರೇಟರ್ ದೆನ್ ಅಥವಾ ಸಮ ೩೫” ಮತ್ತು “ಟೆಸ್ಟ್ ಸ್ಕೋರ್ ಲೆಸ್ ದೆನ್ ಅಥವಾ ಸಮ ೬೦” ಎಂದು ಟೈಪ್ ಮಾಡಿ, ಎಲ್ಲಾ ಕಂಡೀಷನ್ ಗಳನ್ನು ಆವರಣದ ಒಳಗೆ ಇಟ್ಟು ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
+
| ಮುಂದಿನ ಸಾಲಿನಲ್ಲಿ '''if''' ಬ್ರ್ಯಾಕೆಟ್ ನಲ್ಲಿ  '''testScore''' ದೊಡ್ಡದು ಅಥವ ಸಮ '''35''' '''AND''' (&&) '''testScore ''' ಚಿಕ್ಕದು ಅಥವಾ ಸಮ '''60.''' ಎಂದು ಟೈಪ್ ಮಾಡಿ ಮತ್ತು ಈ ಪೂರ್ಣ ಕಂಡಿಷನ್ ಅನ್ನು ಬ್ರ್ಯಾಕೆಟ್ ನಲ್ಲಿಡಿ. ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ.  
 
|-
 
|-
 
|  08:03
 
|  08:03
|ಆವರಣದ ಒಳಗೆ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” “ಬಿ ಗ್ರೇಡ್” ಸೆಮಿಕೊಲನ್ ಎಂದು ಟೈಪ್ ಮಾಡಿ.
+
| '''System''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ  '''B grade''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
|-
+
|-
 
|  08:13
 
|  08:13
| ಇಲ್ಲಿ, ಪ್ರೋಗ್ರಾಮ್ “ಎಲ್ಸ್ ಇಫ್” ಸೆಕ್ಷೆನ್ನಿನಲ್ಲಿರುವ ಎರಡನೇ ಕಂಡೀಷನ್ನನ್ನು ಪರಿಶೀಲಿಸುತ್ತದೆ.
+
| ಇಲ್ಲಿ ಪ್ರೋಗ್ರಾಮ್ ಎರಡನೇ ಕಂಡಿಶನ್ ಅನ್ನು '''Else If''' ವಿಭಾಗದಲ್ಲಿ ಪರೀಕ್ಷಿಸುತ್ತದೆ.
 +
 
 
|-
 
|-
 
|  08:18
 
|  08:18
| “ಟೆಸ್ಟ್ ಸ್ಕೋರ್” ೩೫ ಮತ್ತು ೬೦ ಮಧ್ಯದಲ್ಲಿದ್ದರೆ ಪ್ರೋಗ್ರಾಮ್ “ಬಿ ಗ್ರೇಡ”ನ್ನು ತೋರಿಸುತ್ತದೆ.
+
| 'testScore' ಇದು  35 ಮತ್ತು 60 ಮಧ್ಯೆಯಿದ್ದರೆ ಇದು "B Grade" ಎಂದು ಡಿಸ್ಪ್ಲೇ ಮಾಡುತ್ತದೆ.
 +
 
 
|-
 
|-
|  08:24
+
|  08:24  
|ಮುಂದಿನ ಸಾಲಿನಲ್ಲಿ “ಎಲ್ಸ್” ಆವರಣದ ಒಳಗೆ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ ಎನ್”, ಎಂದು ಆವರಣ ಮತ್ತು ಡಬಲ್ ಕೋಟ್ಸ್ ನ ಒಳಗೆ “ಎ ಗ್ರೇಡ್”, ಸೆಮಿಕೊಲನ್ ಎಂದು ಟೈಪ್ ಮಾಡಿ.
+
| ಮುಂದಿನ ಸಾಲಿನಲ್ಲಿ '''else'''  ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ '''System''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ  '''A grade''' ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.  
 
|-
 
|-
 
|  08:42
 
|  08:42
|ಅಂದರೆ ಅಂತಿಮವಾಗಿ, ಎರಡೂ ಕಂಡೀಷನ್ ಗಳು ತಪ್ಪಾಗಿದ್ದರೆ, ಪ್ರೋಗ್ರಾಮ್ “ಎ ಗ್ರೇಡ”ನ್ನು ತೋರಿಸುತ್ತದೆ.
+
| ಅಂತಿಮವಾಗಿ ಎರಡು ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಪ್ರೋಗ್ರಾಂ  “A Grade" ಎಂದು ಡಿಸ್ಪ್ಲೇ  ಮಾಡುತ್ತದೆ.  
 +
 
 
|-
 
|-
 
|  08:48
 
|  08:48
|ನಾವೀಗ ಈ ಕೋಡನ್ನು ಸೇವ್ ಮತ್ತು ರನ್ ಮಾಡೋಣ.
+
| ಈಗ  '''save''' ಸೇವ್ ಮಾಡಿ ಈ ಕೋಡ್ ಅನ್ನು '''run''' ಮಾಡೋಣ.
 +
 
 
|-
 
|-
 
| 08:51
 
| 08:51
| “ಎ ಗ್ರೇಡ್” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
+
| ನಾವು '''A Grade''' ಎಂದು ಫಲಿತಾಂಶವನ್ನು ಪಡೆಯುತ್ತೇವೆ.
 +
 
 
|-
 
|-
| 08:55
+
| 08:55
|ಈ ಪ್ರೋಗ್ರಾಮಿನಲ್ಲಿ, ವಿದ್ಯಾರ್ಥಿಯ “ಟೆಸ್ಟ್ ಸ್ಕೋರ್” ೭೦ ಆಗಿದೆ.
+
| ಈ ಪ್ರೋಗ್ರಾಂ ನಲ್ಲಿ ವಿದ್ಯಾರ್ಥಿಯ 'testScore' ನ ಬೆಲೆಯು  70 ಆಗಿದೆ.  
 +
 
 
|-
 
|-
| 09:00
+
| 09:00
| ಆದ್ದರಿಂದ ಫಲಿತಾಂಶವನ್ನು “ಎ ಗ್ರೇಡ್” ಎಂದು ತೋರಿಸುತ್ತದೆ.
+
| ಹಾಗಗಿ ಫಲಿತಾಂಶವು  “A Grade” ಎಂದು ಡಿಸ್ಪ್ಲೇ ಆಗುತ್ತದೆ.
 +
 
 
|-
 
|-
|   09:02
+
| 09:02
| ನಾವೀಗ “ಟೆಸ್ಟ್ ಸ್ಕೋರ”ನ್ನು ೫೫ ಕ್ಕೆ ಬದಲಿಸೋಣ.
+
| ಈಗ  '''testScore''' ಅನ್ನು ''' 55'''  ಎಂದು ಬದಲಿಸೋಣ.
 +
 
 
|-
 
|-
| 09:07
+
| 09:07
| ಈಗ ಪ್ರೋಗ್ರಾಮನ್ನು ಸೇವ್ ಮತ್ತು ರನ್ ಮಾಡಿ.
+
| ಈಗ ಈ ಪ್ರೋಗ್ರಾಂ ಅನ್ನು '''save''' ಮಾಡಿ '''run''' ಮಾಡೋಣ.
 +
 
 
|-
 
|-
| 09:10
+
| 09:10
|ಈ ಉದಾಹರಣೆಯಲ್ಲಿ, ಫಲಿತಾಂಶವು “ಬಿ ಗ್ರೇಡ್” ಎಂದು ತೋರಿಸಲ್ಪಡುತ್ತದೆ.
+
| ಈ ಉದಾಹರಣೆಯಲ್ಲಿ ಫಲಿತಾಂಶವು “B Grade”ಎಂದು ಡಿಸ್ಪ್ಲೇ ಆಗುತ್ತದೆ.
 +
 
 
|-
 
|-
| 09:16
+
| 09:16
|ನಾವು ಕಂಡೀಷನ್ ಗಳ ಸಂಖ್ಯೆಯನ್ನು ಸಹ ಹೆಚ್ಚಿಸಬಹುದು.  
+
| ನಾವು ಕಂಡಿಷನ್ ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಬಹುದು.  
 
|-
 
|-
| 09:19
+
| 09:19
| “ಬಿ ಗ್ರೇಡ್” ಔಟ್ಪುಟ್ ಸೆಕ್ಷನ್ನಿನ ನಂತರ ಮತ್ತೊಂದು ಕಂಡೀಷನ್ನನ್ನು ಸೇರಿಸೋಣ.
+
| ಈಗ “B grade” ನ ಫಲಿತಾಂಶದ ವಿಭಾಗದ ನಂತರ ಇನ್ನೊಂದು ಕಂಡಿಶನ್ ಅನ್ನು ಸೇರಿಸೋಣ.  
 
|-
 
|-
| 09:23
+
| 09:23
| ಈಗ ಟೈಪ್ ಮಾಡಿ, ಎಲ್ಸ್.
+
| ಹಾಗಾಗಿ ಇಲ್ಲಿ
ಮುಂದಿನ ಸಾಲಿನಲ್ಲಿ “ಇಫ್” “ಟೆಸ್ಟ್ ಸ್ಕೋರ್ ಗ್ರೇಟರ್ ದೆನ್ ಅಥವಾ ಸಮ ೬೦” ಮತ್ತು “ಟೆಸ್ಟ್ ಸ್ಕೋರ್ ಲೆಸರ್ ದೆನ್ ಅಥವಾ ಸಮ ೭೦.
+
else, ಎಂದು ಟೈಪ್ ಮಾಡಿ ಮುಂದಿನ ಸಾಲಿನಲ್ಲಿ '''if''' ಬ್ರ್ಯಾಕೆಟ್ ನಲ್ಲಿ  '''testScore'''  ದೊಡ್ಡದು ಅಥವಾ ಸಮ '''60''' '''AND''' (&&) '''testScore''' ಚಿಕ್ಕದು ಅಥವಾ ಸಮ '''70.''' ಎಂದು ಟೈಪ್ ಮಾಡಿ,
 +
 
 
|-
 
|-
 
|  09:47
 
|  09:47
| ಪುಷ್ಪಾವರಣವನ್ನು ತೆರೆದು “ ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ ಎನ್” ಆವರಣ ಮತ್ತು ಡಬಲ್ ಕೋಟ್ಸ್ ನ ಓಳಗೆ “ ಓ ಗ್ರೇಡ್” ಸೆಮಿಕೊಲನ್.
+
| ಕರ್ಲಿ ಬ್ರ್ಯಾಕೆಟ್ ತೆರೆದು '''Enter''' ಅನ್ನು ಒತ್ತಿ,  '''System ''' ಡಾಟ್ '''out''' ಡಾಟ್ '''println''' ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ '''O grade''' ಎಂದುಟೈಪ್ ಮಾಡಿ ಸೆಮಿಕೋಲನ್ ಹಾಕಿ.  
 
|-
 
|-
| 10:01
+
| 10:01
| ಇಲ್ಲಿ “ಟೆಸ್ಟ್ ಸ್ಕೋರ್” ೬೦ ಮತ್ತು ೭೦ ಮಧ್ಯದಲ್ಲಿದ್ದರೆ ಪ್ರೋಗ್ರಾಮ್ “ಓ ಗ್ರೇಡ್” ಎಂದು ತೋರಿಸುತ್ತದೆ.  
+
| ಇಲ್ಲಿ 'testScore' ನ ಬೆಲೆಯು  60 ಮತ್ತು 70 ನಡುವೆ ಇದ್ದರೆ, ಪ್ರೋಗ್ರಾಮ್ "O Grade" ಎಂದು ಡಿಸ್ಪ್ಲೇ ಮಾಡುತ್ತದೆ.  
 +
 
 
|-
 
|-
| 10:07
+
| 10:07
| ಈಗ ವಿದ್ಯಾರ್ಥಿಯ “ಟೆಸ್ಟ್ ಸ್ಕೋರ್”ಅನ್ನು ೭೦ ಕ್ಕೆ ಬದಲಿಸಿ.  
+
| ಈಗ ವಿದ್ಯಾರ್ಥಿಯ '''testScore''' ಅನ್ನು '''70''' ಎಂದು ಬದಲಿಸಿ.  
 +
 
 
|-
 
|-
| 10:12
+
| 10:12
| ಈಗ ಫೈಲನ್ನು ಸೇವ್ ಮತ್ತು ರನ್ ಮಾಡಿ.  
+
| ಈಗ ಈ ಪ್ರೋಗ್ರಾಂ ಅನ್ನು '''save''' ಮಾಡಿ '''run''' ಮಾಡೋಣ.
 +
 
 
|-
 
|-
 
| 10:15
 
| 10:15
| ನಾವು ಈಗ ಪಡೆಯುವ ಫಲಿತಾಂಶ ಹೀಗಿರುತ್ತದೆ.
+
| ನಾವು ಈ ರೀತಿಯಾದ ಫಲಿತಾಂಶವನ್ನು ಪಡೆಯುತ್ತೇವೆ.
 +
 
 
|-
 
|-
| 10:17
+
| 10:17
|ಪ್ರೋಗ್ರಮ್ “ಓ ಗ್ರೇಡ್”ಅನ್ನು ಫಲಿತಾಂಶವಾಗಿ ತೋರಿಸುತ್ತದೆ.  
+
| ಪ್ರೋಗ್ರಾ ಮ್ ಫಲಿತಾಂಶವನ್ನು “O grade”ಎಂದು ಡಿಸ್ಪ್ಲೇ ಮಾಡುತ್ತದೆ.  
 +
 
 
|-
 
|-
 
|  10:20
 
|  10:20
| ಮುಂಚೆ ತೋರಿಸಿದ ಹಾಗೆ ಅದು “ಎ ಗ್ರೇಡ್” ಆಗಿರುವುದಿಲ್ಲ.
+
| ಅದು ಮೊದಲಿನಂತೆ “A grade” ಅನ್ನು ಡಿಸ್ಪ್ಲೇ ಮಾಡುವುದಿಲ್ಲ.  
 +
 
 
|-
 
|-
 
|  10:23
 
|  10:23
| “ಟೆಸ್ಟ್ ಸ್ಕೋರ್” ೭೦ ಕ್ಕಿಂತ ಹೆಚ್ಚಿರುವಾಗ, ಪ್ರೋಗ್ರಾಮ್ “ಎ ಗ್ರೇಡನ್ನು” ತೋರಿಸುತ್ತದೆ.
+
| ಪ್ರೋಗ್ರಾಂ '''testScore''' ನ ಬೆಲೆಯು 70 ಕ್ಕಿಂತ ಹೆಚ್ಚಾಗಿದ್ದರೆ  “A grade” ಅನ್ನು ಡಿಸ್ಪ್ಲೇ ಮಾಡುತ್ತದೆ.
 +
 
 
|-
 
|-
 
|  10:28
 
|  10:28
| ಕಂಡೀಷನಲ್ ಸ್ಟ್ರಕ್ಚರ್ಸ್ ಗಳನ್ನು ಕೋಡಿಂಗ್ ಮಾಡುವಾಗ :
+
| '''conditional structures''' ಅನ್ನು ಕೋಡಿಂಗ್ ಮಾಡುವಾಗ:
 +
 
 
|-
 
|-
| 10:30
+
| 10:30
| * ಸ್ಟೇಟ್ಮೆಂಟನ್ನು ಮುಗಿಸುವಾಗ ಸೆಮಿಕೊಲನ್ ಸೇರಿಸುವುದನ್ನು ಸದಾ ನೆನಪಿನಲ್ಲಿಡಿ.  
+
| ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುವಾಗ ಸೆಮಿಕೋಲನ್ ಹಾಕುವುದನ್ನು ಯಾವಗಲೂ ಮರೆಯಬೇಡಿ.  
 
|-
 
|-
| 10:35
+
| 10:35
| * ಆದರೆ ಕಂಡೀಷನ್ನಿನ ನಂತರ ಸೆಮಿಕೊಲನ್ನನ್ನು ಸೇರಿಸಬೇಡಿ.  
+
| ಆದರೆ ಕಂಡಿಷನ್ ನ ನಂತರ ಸೆಮಿಕೋಲನ್ ಅನ್ನು ಸೇರಿಸಬೇಡಿ..  
 
|-
 
|-
| 10:40
+
| 10:40
| * ಕೋಡ್ ನ ಬ್ಲಾಕನ್ನು ಪುಷ್ಪಾವರಣದ ಒಳಗೆ ಸೇರಿಸಿ.  
+
| ಕೋಡ್ ಬ್ಲಾಕ್ ಅನ್ನು ಕರ್ಲಿ ಬ್ರ್ಯಾಕೆಟ್ ನಲ್ಲಿ ಯೇ ಇಡಿ.  
 
|-
 
|-
| 10:43
+
| 10:43
| * ಬ್ಲಾಕ್ ಒಂದೇ ಸ್ಟೇಟ್ಮೆಂಟನ್ನು ಹೊಂದಿದ್ದರೆ ಪುಷ್ಪಾವರಣ ಐಚ್ಛಿಕ.  
+
| ಬ್ಲಾಕ್ ಕೇವಲ ಒಂದೇ ಸ್ಟೇಟ್ ಮೆಂಟ್ ಅನ್ನು ಹೊಂದಿದ್ದರೆ ಕರ್ಲಿ ಬ್ರ್ಯಾಕೆಟ್ ನಿಮ್ಮ ಆಯ್ಕೆಗೆ ಬಿಟ್ಟಿದ್ದು.  
 
+
 
|-
 
|-
 
| 10:49
 
| 10:49
| ನೀವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದಿರಿ.
+
| ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
 
|-
 
|-
| 10:51
+
| 10:51
| ಈ ಟ್ಯುಟೋರಿಯಲ್ ನಲ್ಲಿ
+
| ಈ ಟ್ಯುಟೋರಿಯಲ್ ನಲ್ಲಿ ನಾವು
 +
 
 
|-
 
|-
| 10:53
+
| 10:53
| ನಾವು ಕಂಡೀಷನಲ್ ಸ್ಟೇಟ್ಮೆಂಟನ್ನು ವಿವರಿಸಿದೆವು.
+
| * '''conditional statements''' ಗಳನ್ನು ವಿವರಿಸಿದ್ದೇವೆ.
 +
 
 
|-
 
|-
| 10:56
+
| 10:56
| * ಕಂಡೀಷನಲ್ ಸ್ಟೇಟ್ಮೆಂಟ್ಸ್ ಗಳ ವಿಧಾನಗಳನ್ನು ಪಟ್ಟಿ ಮಾಡಿದೆವು.
+
| ಕಂಡಿಷನಲ್ ಸ್ಟೇಟ್ ಮೆಂಟ್ ಗಳ ವಿಧಗಳನ್ನು ಪಟ್ಟಿ ಮಾಡಿದ್ದೇವೆ.  
 
|-
 
|-
| 10:59
+
| 10:59
| * ಜಾವಾ ಪ್ರೋಗ್ರಾಮಿನಲ್ಲಿ ಕಂಡೀಷನಲ್ ಸ್ಟೇಟ್ಮೆಂಟ್ಸ್ ಗಳಾದ “ಇಫ್, ಇಫ್…. ಎಲ್ಸ್ ಮತ್ತು ಇಫ್…… ಎಲ್ಸ್ ಇಫ್” ಗಳನ್ನು ಉಪಯೋಗಿಸಿದೆವು.
+
| '''if, if...else''' ಮತ್ತು '''if...else if''' ಸ್ಟೇಟ್ ಮೆಂಟ್ ಗಳನ್ನು ಜಾವಾ  ಪ್ರೋಗ್ರಾಂ ನಲ್ಲಿ  ಉಪಯೋಗಿಸಿದ್ದೇವೆ.  
 
|-
 
|-
 
| 11:04
 
| 11:04
| ಈಗ ಅಸೈನ್ಮೆಂಟ್ ನ ರೂಪದಲ್ಲಿ ಕಂಡೀಷನಲ್ ಸ್ಟೇಟ್ಮೆಂಟ್ ಗಳಾದ : “ಇಫ್, ಇಫ್…ಎಲ್ಸ್ ಮತ್ತು ಇಫ್…..ಎಲ್ಸ್ ಇಫ್” ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಿ ಜಾವಾಪ್ರೋಗ್ರಾಮನ್ನು ಬರೆಯಿರಿ.
+
| ಈಗ '''if, if...else''' ಮತ್ತು '''if...else if ''' ಸ್ಟೇಟ್ ಮೆಂಟ್ ಗಳನ್ನು ಉಪಯೋಗಿಸಿ ಒಂದು ಜಾವಾ ಪ್ರೊಗ್ರಾಂ ಅನ್ನುಬರೆಯುವ ಅಸೈನ್ ಮೆಂಟ್ ಅನ್ನು ತೆಗೆದುಕೊಳ್ಳಿ.  
 
|-
 
|-
| 11:12
+
| 11:12
| * “ಇಫ್” ಸ್ಟೇಟ್ಮೆಂಟನ್ನು ಉಪಯೋಗಿಸಿ ಎರಡು ಮೌಲ್ಯಗಳನ್ನು ಹೋಲಿಸುವ ಜಾವಾ ಪ್ರೋಗ್ರಮನ್ನು ಬರೆಯಿರಿ.  
+
| '''if ''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ ಎರಡು ಬೆಲೆಗಳನ್ನು ಹೋಲಿಕೆ ಮಾಡಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ.  
 
|-
 
|-
| 11:17
+
| 11:17
| * ಕೊಟ್ಟಿರುವ ಸಂಖ್ಯೆಯು ಸಮ ಅಥವಾ ಬೆಸ ಸಂಖ್ಯೆಯೇ ಎಂದು ಕಂಡುಹಿಡಿಯುವ ಜಾವಾ ಪ್ರೋಗ್ರಾಮನ್ನು ಬರೆಯಿರಿ.
+
| ಕೊಟ್ಟ ಸಂಖ್ಯೆಯು ಸಮಸಂಖ್ಯೆಯೇ ಅಥವಾ ಬೆಸ ಸಂಖ್ಯೆಯೆ ಎಂದು ಕಂಡು ಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: '''if...else ''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ.  
ಸೂಚನೆ: “ಇಫ್ …. ಎಲ್ಸ್” ಸ್ಟೇಟ್ಮೆಂಟನ್ನು ಉಪಯೋಗಿಸಿ.
+
 
|-
 
|-
| 11:23
+
| 11:23
| * ಮೂರು ಸಂಖ್ಯೆಗಳಲ್ಲಿ ಅತ್ಯಂತ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಲು ಜಾವಾ ಪ್ರೋಗ್ರಾಮನ್ನು ಬರೆಯಿರಿ.
+
| ಮೂರುಸಂಖ್ಯೆಗಳಲ್ಲಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: '''if...else if ''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ.  
ಸೂಚನೆ : “ಇಫ್…ಎಲ್ಸ್ ಇಫ್” ಸ್ಟೇಟ್ಮೆಂಟನ್ನು ಉಪಯೋಗಿಸಿ.
+
 
 
|-
 
|-
| 11:29
+
| 11:29
| “ಸ್ಪೋಕನ್ ಟ್ಯುಟೋರಿಯಲ್” ಪ್ರೋಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು
+
| ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು  
 
|-
 
|-
| 11:32
+
| 11:32
|ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
+
| ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.
 +
 
 
|-
 
|-
 
|  11:35
 
|  11:35
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
+
| ಇದು ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪದ ಕುರಿತು ತಿಳಿಸಿಕೊಡುತ್ತದೆ.  
 
|-
 
|-
 
|  11:38
 
|  11:38
| ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
+
| ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.  
 
|-
 
|-
|   11:42
+
| 11:42
|ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಗಣವು
+
| ಸ್ಪೋಕನ್ ಟ್ಯುಟೋರಿಯಲ್ ತಂಡವು :
 +
 
 
|-
 
|-
| 11:44
+
| 11:44
| * ಈ ಪಾಠವನ್ನಾಧರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತವೆ.  
+
| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.  
 +
 
 
|-
 
|-
| 11:47
+
| 11:47
| * ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
+
| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗೆ '''contact ಅಟ್ spoken ಹೈಫನ್ tutorial ಡಾಟ್ org.''' ಗೆ  ಬರೆಯಿರಿ.
ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
+
 
 
|-
 
|-
| 11:56
+
| 11:56
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
+
| ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪವು  ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.  
 
|-
 
|-
| 12:00
+
| 12:00
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
 +
 
 
|-
 
|-
 
|  12:06
 
|  12:06
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
+
| ಇದರ ಕುರಿತು ಹೆಚ್ಚಿನ ವಿವರಗಳು  '''spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro''' ನಲ್ಲಿ ದೊರೆಯುತ್ತದೆ.  
|-
+
|  12:15
+
| ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
+
. ಧನ್ಯವಾದಗಳು.
+
  
 +
|-
 +
|  12:15
 +
| ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.
 
|}
 
|}

Revision as of 15:19, 5 August 2017

Time Narration
00:02 ಜಾವಾದಲ್ಲಿ If else constructs ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 conditional statements ನ ಕುರಿತು
00:11 conditional statement ಗಳ ವಿಧ ಗಳು ಮತ್ತು
00:13 ಜಾವಾ ಪ್ರೋಗ್ರಾಂ ನಲ್ಲಿ conditional statement ಗಳನ್ನು ಹೇಗೆ ಉಪಯೋಗಿಸುವುದು ಎಂದು ಕಲಿಯುತ್ತೇವೆ.
00:18 ಈ ಟ್ಯುಟೋರಿಯಲ್ ಗಾಗಿ ನಾವು

Ubuntu v 11.10

JDK 1.6 ಮತ್ತು

Eclipse 3.7.0. ಗಳನ್ನು ಉಪಯೋಗಿಸುತ್ತೇವೆ.

00:27 ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು
00:31 ಜಾವಾದಲ್ಲಿ Arithmetic, Relational ಮತ್ತು Logical ಆಪರೇಟರ್ ಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
00:35 ತಿಳಿದಿರದಿದ್ದಲ್ಲಿ ನಮ್ಮ ಈ ವೆಬ್ ಸೈಟ್ ಅನ್ನು ನೋಡಿ. [1]
00:42 Conditional statements- ನೀವು ನಿಮ್ಮ ಕೋಡ್ ನಲ್ಲಿ ಬೇರೆ ಬೇರೆ ನಿರ್ಧಾರಗಳಿಗೆ ಬೇರೆ ಬೇರೆ ಕ್ರಿಯೆಯನ್ನು ಮಾಡಬೇಕಾಗಬಹುದು.
00:48 ಅಂತಹ ಸಂದರ್ಭದಲ್ಲಿ ನೀವು conditional statements ಗಳನ್ನು ಉಪಯೋಗಿಸಬಹುದು.
00:52 ಕಂಡಿಷನಲ್ ಸ್ಟೇಟ್ ಮೆಂಟ್ ಇದು ಪ್ರೋಗ್ರಾಮ್ ನ ಎಕ್ಸಿಕ್ಯೂಶನ್ ನ ಫ್ಲೋ ವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
00:57 ಜಾವಾದಲ್ಲಿ ನಾವು ಈ ಕೆಳಗಿನ ಕಂಡಿಷನಲ್ ಸ್ಟೇಟ್ ಮೆಂಟ್ ಗಳನ್ನು ಹೊಂದಿದ್ದೇವೆ.
01:01 If ಸ್ಟೇಟ್ ಮೆಂಟ್ ,If...Else ಸ್ಟೇಟ್ ಮೆಂಟ್
01:03 If...Else if ಸ್ಟೇಟ್ ಮೆಂಟ್
01:05 Nested If ಸ್ಟೇಟ್ ಮೆಂಟ್ , Switch ಸ್ಟೇಟ್ ಮೆಂಟ್
01:08 ಈ ಟ್ಯುಟೋರಿಯಲ್ ನಲ್ಲಿ ನಾವು If, If...Else and If...Else If ಸ್ಟೇಟ್ ಮೆಂಟ್ ಗಳ ಕುರಿತು ವಿವರವಾಗಿ ತಿಳಿಯುತ್ತೇವೆ.
01:15 if statement: if ಸ್ಟೇಟ್ ಮೆಂಟ್ ಅನ್ನು ಒಂದು ಕಂಡಿಷನ್ ನ ಆಧಾರದ ಮೇಲೆ ಒಂದು ಸ್ಟೇಟ್ ಮೆಂಟ್ ಗಳ ಗುಂಪನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ.
01:22 ಇದನ್ನು single conditional statement ಎಂದು ಕರೆಯುತ್ತಾರೆ.
01:26 If ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ :
01:28 if ಸ್ಟೇಟ್ ಮೆಂಟ್ ನಲ್ಲಿ ಕಂಡಿಷನ್ ಟ್ರ್ಯೂ ಆಗಿದ್ದರೆ ಆ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
01:34 ಕಂಡಿಷನ್ ಫಾಲ್ಸ್ ಆಗಿದ್ದರೆ, ಆ ಬ್ಲಾಕ್ ಅನ್ನು ಬಿಟ್ಟು ಮುಂದೆ ಹೋಗುತ್ತದೆ ಮತ್ತು ಆ ಬ್ಲಾಕ್ ಎಕ್ಸಿಕ್ಯೂಟ್ ಆಗುವುದಿಲ್ಲ.
01:40 ಈಗ ನಾವು if ಸ್ಟೇಟ್ ಮೆಂಟ್ ಅನ್ನು ಹೇಗೆ ಉಪಯೋಗಿಸಬಹುದು ಎಂದು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ.
01:45 ಹಾಗಾಗಿ ಈಗ eclipse ಗೆ ಹೋಗೋಣ.
01:48 ನಾವು ಈಗ ಒಬ್ಬ ವ್ಯಕ್ತಿಯು Minor ಎಂದು ತಿಳಿಯಲು ಒಂದು ಪ್ರೋಗ್ರಾಮ್ ಅನ್ನು ಬರೆಯೋಣ.
01:53 ನಾನು ಈಗಾಗಲೆ Person ಎಂಬ ಕ್ಲಾಸ್ ಅನ್ನು ರಚಿಸಿದ್ದೇನೆ.
01:56 ಈಗ main method ನಲ್ಲಿ , int. ಟೈಪ್ ನ ‘age’ ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.
02:02 ಅದಕ್ಕಾಗಿ main method ನಲ್ಲಿ : int ಸ್ಪೇಸ್ age ಸಮ 20 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:14 ಈಗ ನಾವು ಕೆಳಗಿನ ರೀತಿಯಲ್ಲಿ If ಸ್ಟೇಟ್ ಮೆಂಟ್ ಅನ್ನು ಬರೆಯುತ್ತೇವೆ.
02:18 ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ age < 21 ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ,
02:30 ಇಲ್ಲಿ ನಾವು age ಇದು 21 ಕ್ಕಿಂತ ಕಡಿಮೆಯೇ ಎಂದು ಪರೀಕ್ಷಿಸುತ್ತಿದ್ದೇವೆ.
02:34 ಬ್ರ್ಯಾಕೆಟ್ ನ ಒಳಗಿರುವುದೆಲ್ಲವೂ if ಬ್ಲಾಕ್ ನಲ್ಲಿ ಬರುತ್ತದೆ.
02:38 ಹಾಗಾಗಿ ಬ್ರ್ಯಾಕೆಟ್ ನೊಳಗೆ
02:41 System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe person is Minor ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:56 ಇಲ್ಲಿ age ಇದು 21, ಕ್ಕಿಂತ ಚಿಕ್ಕದಾಗಿದ್ದರೆ ಆಗ “The person is minor” ಎಂದು ಡಿಸ್ಪ್ಲೇ ಆಗುತ್ತದೆ.
03:03 ಫೈಲ್ ಅನ್ನು save ಮಾಡಿ ಮತ್ತು run ಮಾಡಿ.
03:08 ನಾವು "The person is minor" ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
03:14 ಈ ಉದಾಹರಣೆಯಲ್ಲಿ ವ್ಯಕ್ತಿಯ ವಯಸ್ಸನ್ನು 20 ಎಂದುಕೊಂಡಿದ್ದೇವೆ ಇದು 21 ಕ್ಕಿಂತ ಚಿಕ್ಕದು.
03:20 ಹಾಗಾಗಿ “The person is minor” ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
03:24 ಈಗ ನಾವು if...else ಸ್ಟೇಟ್ ಮೆಂಟ್ ಅನ್ನು ಕಲಿಯೋಣ.
03:27 ಪರ್ಯಾಯ ಹೇಳಿಕೆಗಳನ್ನು ಎಕ್ಸಿಕ್ಯೂಟ್ ಮಾಡಲು If...Else ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುತ್ತೇವೆ.
03:31 ಇವುಗಳು ಒಂದು ಕಂಡಿಷನ್ ಅನ್ನು ಆಧರಿಸಿರುತ್ತವೆ.
03:34 ಈಗ ನಾವು If…Else statement. ನ ಸಿಂಟ್ಯಾಕ್ಸ್ ಅನ್ನು ನೋಡೋಣ.
03:38 ಕಂಡಿಷನ್ true ಆಗಿದ್ದರೆ ಸ್ಟೇಟ್ ಮೆಂಟ್ ಅಥವಾ ಕೋಡ್ ನ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
03:44 ಇಲ್ಲವಾದ ಇನ್ನೊಂದು ಸ್ಟೇಟ್ ಮೆಂಟ್ ಅಥವಾ ಕೋಡ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
03:49 ಈಗ ನಾವು If…else ಸ್ಟೇಟ್ ಮೆಂಟ್ ಅನ್ನು ಪ್ರೋಗ್ರಾಂ ನಲ್ಲಿ ಹೇಗೆ ಉಪಯೋಗಿಸುವುದು ಎಂದು ನೋಡೋಣ.
03:54 ಅದಕ್ಕಾಗಿ eclipse ಗೆ ಹೋಗೋಣ.
03:57 - 04:03 ಅದಕ್ಕಾಗಿ main method ನಲ್ಲಿ int age ಸಮ 25 ಎಂದು ಟೈಪ್ ಮಾಡಿ.
04:12 ನಂತರ if ಬ್ಯ್ರಾಕೆಟ್ ನಲ್ಲಿ age ದೊಡ್ಡದು ಚಿಹ್ನೆ 21 ಎಂದು ಟೈಪ್ ಮಾಡಿ.
04:19 ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ The person is Major. ಎಂದು ಟೈಪ್ ಮಾಡಿ.
04:28 ನಂತರ ಮುಂದಿನ ಸಾಲಿನಲ್ಲಿ,
04:32 else ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ within curly brackets type:
04:38 System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The person is Minor ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
04:51 ಇಲ್ಲಿ age ಇದು 21 ಕ್ಕಿಂತ ಚಿಕ್ಕದಾಗಿದ್ದರೆ, “The person is Minor” ಎಂದು ಡಿಸ್ಪ್ಲೇ ಆಗುತ್ತದೆ.
04:58 ಇಲ್ಲವಾದಲ್ಲಿ “The person is Major” ಎಂದು ಡಿಸ್ಪ್ಲೇ ಆಗುತ್ತದೆ.
05:02 ಈಗ ನಾವು ಪ್ರೋಗ್ರಾಮ್ ಅನ್ನು save ಮಾಡಿ run ಮಾಡೋಣ..
05:07 ನಾವು: "The person is Major" ಎಂಬ ಫಲಿತಾಂಶವನ್ನು ಪಡೆಯುತ್ತೇವೆ.
05:11 ಇಲ್ಲಿ ವ್ಯಕ್ತಿಯ ವಯಸ್ಸು 25, ಇದು 21 ಕ್ಕಿಂತ ದೊಡ್ಡದು .
05:17 ಹಾಗಾಗಿ ಪ್ರೋಗ್ರಾಂ “The person is Major” ಎಂಬ ಫಲಿತಾಂಶವನ್ನು ಕೊಡುತ್ತದೆ.
05:22 If…Else If ಸ್ಟೇಟ್ ಮೆಂಟ್: If…Else If ಸ್ಟೇಟ್ ಮೆಂಟ್ ಅನ್ನು ಹಲವು ಸ್ಟೇಟ್ ಮೆಂಟ್ ಗಳ ಸೆಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತಾರೆ.
05:29 ಇವುಗಳು ಕೊಟ್ಟಿರುವ ಎರಡು ಕಂಡಿಷನ್ ಅನ್ನು ಆಧರಿಸಿವೆ.
05:33 ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಇನ್ನು ಕಂಡಿಷನ್ ಅನ್ನು ಸೇರಿಸಬಹುದು.
05:38 ಇದನ್ನು branching ಎಂದೂ ಕರೆಯುತ್ತಾರೆ ಅಥವಾ ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ ಎಂದೂ ಕರೆಯುತ್ತಾರೆ.
05:43 ಈಗ If…Else If ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ ಅನ್ನು ನೋಡೋಣ.
05:48 If ಸ್ಟೇಟ್ ಮೆಂಟ್ ಮೊದಲು condition 1 ಅನ್ನು ಪರೀಕ್ಷಿಸುತ್ತದೆ.
05:53 condition 1 ಟ್ರ್ಯೂ ಆಗಿದ್ದರೆ statement-or-block 1 code ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
05:59 ಇಲ್ಲವಾದಲ್ಲಿ, ಅದು condition 2 ಅನ್ನು ಪರೀಕ್ಷಿಸುತ್ತದೆ
06:02 condition 2 ಟ್ರ್ಯೂ ಆಗಿದ್ದರೆ statement-or-block 2 ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
06:09 ಇಲ್ಲವಾದಲ್ಲಿ statement 3 ಅಥವಾ block code 3 ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
06:13 ಇದೇ ರೀತಿಯಲ್ಲಿ ನಾವು If…Else ಬ್ಲಾಕ್ ಗಳಿಂದ ನಾವು ಕೋಡ್ ಅನ್ನು ವಿಸ್ತರಿಸಬಹುದು.
06:17 ಈ ಬ್ಲಾಕ್ ಗಳು ಅನೇಕ ಕಂಡಿಷನ್ ಗಳನ್ನು ಹೊಂದಿರಬಹುದು.
06:20 ಟ್ರ್ಯೂ ಕಂಡಿಷನ್ ಸಿಗುವವರೆಗೂ ಸಂಬಂಧಿತ ಕೋಡ್ ಎಕ್ಸಿಕ್ಯೂಟ್ ಆಗುತ್ತದೆ.,
06:25 ಎಲ್ಲ ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಕೊನೆಯ Else ಭಾಗ ಎಕ್ಸಿಕ್ಯೂಟ್ ಆಗುತ್ತದೆ.
06:30 ಈಗ ನಾವು ಪ್ರೋಗ್ರಾಂ ನಲ್ಲಿ If…Else If statement ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ.
06:35 ಹಾಗಾಗಿ Eclipse ಅನ್ನು ತೆರೆಯಿರಿ.
06:37 ನಾನು ಈಗಾಗಲೇ Student ಎಂಬ ಹೆಸರಿನ ಕ್ಲಾಸ್ ಅನ್ನು ರಚಿಸಿದ್ದೇನೆ.
06:40 ಈಗ ವಿದ್ಯಾರ್ಥಿಯ ಗ್ರೇಡ್ ಅನ್ನು ಕಂಡುಹಿಡಿಯಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ.
06:44 ಇದು ಶೇಕಡಾ ಅಂಕವನ್ನು ಅವಲಂಬಿಸಿರುತ್ತದೆ.
06:47 ಹಾಗಾಗಿ main method ನಲ್ಲಿ int ಸ್ಪೇಸ್ testScore ಸಮ 70 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:58 testScore ಹೆಸರಿನ ವೇರಿಯೇಬಲ್ ಅನ್ನು ಶೇಕಡಾ ಅಂಕವನ್ನು ಪಡೆಯಲು ಉಪಯೋಗಿಸುತ್ತೇವೆ.
07:05 ಮುಂದಿನ ಸಾಲಿನಲ್ಲಿ , if ಬ್ರ್ಯಾಕೆಟ್ ನಲ್ಲಿ testScore ಚಿಕ್ಕದು ಚಿಹ್ನೆ 35 then ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ C grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:28 'testScore' 35 ಕ್ಕಿಂತ ಕಡಿಮೆಯಾಗಿದ್ದರೆ ಆಗ ಪ್ರೋಗ್ರಾಮ್ "C Grade" ಎಂದು ಡಿಸ್ಪ್ಲೇ ಮಾಡುತ್ತದೆ.
07:34 ಮುಂದಿನ ಸಾಲಿನಲ್ಲಿ else ಎಂದು ಟೈಪ್ ಮಾಡಿ.
07:37 ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ testScore ದೊಡ್ಡದು ಅಥವ ಸಮ 35 AND (&&) testScore ಚಿಕ್ಕದು ಅಥವಾ ಸಮ 60. ಎಂದು ಟೈಪ್ ಮಾಡಿ ಮತ್ತು ಈ ಪೂರ್ಣ ಕಂಡಿಷನ್ ಅನ್ನು ಬ್ರ್ಯಾಕೆಟ್ ನಲ್ಲಿಡಿ. ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ.
08:03 System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ B grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
08:13 ಇಲ್ಲಿ ಪ್ರೋಗ್ರಾಮ್ ಎರಡನೇ ಕಂಡಿಶನ್ ಅನ್ನು Else If ವಿಭಾಗದಲ್ಲಿ ಪರೀಕ್ಷಿಸುತ್ತದೆ.
08:18 'testScore' ಇದು 35 ಮತ್ತು 60 ರ ಮಧ್ಯೆಯಿದ್ದರೆ ಇದು "B Grade" ಎಂದು ಡಿಸ್ಪ್ಲೇ ಮಾಡುತ್ತದೆ.
08:24 ಮುಂದಿನ ಸಾಲಿನಲ್ಲಿ else ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ A grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
08:42 ಅಂತಿಮವಾಗಿ ಎರಡು ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಪ್ರೋಗ್ರಾಂ “A Grade" ಎಂದು ಡಿಸ್ಪ್ಲೇ ಮಾಡುತ್ತದೆ.
08:48 ಈಗ save ಸೇವ್ ಮಾಡಿ ಈ ಕೋಡ್ ಅನ್ನು run ಮಾಡೋಣ.
08:51 ನಾವು A Grade ಎಂದು ಫಲಿತಾಂಶವನ್ನು ಪಡೆಯುತ್ತೇವೆ.
08:55 ಈ ಪ್ರೋಗ್ರಾಂ ನಲ್ಲಿ ವಿದ್ಯಾರ್ಥಿಯ 'testScore' ನ ಬೆಲೆಯು 70 ಆಗಿದೆ.
09:00 ಹಾಗಗಿ ಫಲಿತಾಂಶವು “A Grade” ಎಂದು ಡಿಸ್ಪ್ಲೇ ಆಗುತ್ತದೆ.
09:02 ಈಗ testScore ಅನ್ನು 55 ಎಂದು ಬದಲಿಸೋಣ.
09:07 ಈಗ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ.
09:10 ಈ ಉದಾಹರಣೆಯಲ್ಲಿ ಫಲಿತಾಂಶವು “B Grade”ಎಂದು ಡಿಸ್ಪ್ಲೇ ಆಗುತ್ತದೆ.
09:16 ನಾವು ಕಂಡಿಷನ್ ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಬಹುದು.
09:19 ಈಗ “B grade” ನ ಫಲಿತಾಂಶದ ವಿಭಾಗದ ನಂತರ ಇನ್ನೊಂದು ಕಂಡಿಶನ್ ಅನ್ನು ಸೇರಿಸೋಣ.
09:23 ಹಾಗಾಗಿ ಇಲ್ಲಿ

else, ಎಂದು ಟೈಪ್ ಮಾಡಿ ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ testScore ದೊಡ್ಡದು ಅಥವಾ ಸಮ 60 AND (&&) testScore ಚಿಕ್ಕದು ಅಥವಾ ಸಮ 70. ಎಂದು ಟೈಪ್ ಮಾಡಿ,

09:47 ಕರ್ಲಿ ಬ್ರ್ಯಾಕೆಟ್ ತೆರೆದು Enter ಅನ್ನು ಒತ್ತಿ, System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ O grade ಎಂದುಟೈಪ್ ಮಾಡಿ ಸೆಮಿಕೋಲನ್ ಹಾಕಿ.
10:01 ಇಲ್ಲಿ 'testScore' ನ ಬೆಲೆಯು 60 ಮತ್ತು 70 ರ ನಡುವೆ ಇದ್ದರೆ, ಪ್ರೋಗ್ರಾಮ್ "O Grade" ಎಂದು ಡಿಸ್ಪ್ಲೇ ಮಾಡುತ್ತದೆ.
10:07 ಈಗ ವಿದ್ಯಾರ್ಥಿಯ testScore ಅನ್ನು 70 ಎಂದು ಬದಲಿಸಿ.
10:12 ಈಗ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ.
10:15 ನಾವು ಈ ರೀತಿಯಾದ ಫಲಿತಾಂಶವನ್ನು ಪಡೆಯುತ್ತೇವೆ.
10:17 ಪ್ರೋಗ್ರಾ ಮ್ ಫಲಿತಾಂಶವನ್ನು “O grade”ಎಂದು ಡಿಸ್ಪ್ಲೇ ಮಾಡುತ್ತದೆ.
10:20 ಅದು ಮೊದಲಿನಂತೆ “A grade” ಅನ್ನು ಡಿಸ್ಪ್ಲೇ ಮಾಡುವುದಿಲ್ಲ.
10:23 ಪ್ರೋಗ್ರಾಂ testScore ನ ಬೆಲೆಯು 70 ಕ್ಕಿಂತ ಹೆಚ್ಚಾಗಿದ್ದರೆ “A grade” ಅನ್ನು ಡಿಸ್ಪ್ಲೇ ಮಾಡುತ್ತದೆ.
10:28 conditional structures ಅನ್ನು ಕೋಡಿಂಗ್ ಮಾಡುವಾಗ:
10:30 ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುವಾಗ ಸೆಮಿಕೋಲನ್ ಹಾಕುವುದನ್ನು ಯಾವಗಲೂ ಮರೆಯಬೇಡಿ.
10:35 ಆದರೆ ಕಂಡಿಷನ್ ನ ನಂತರ ಸೆಮಿಕೋಲನ್ ಅನ್ನು ಸೇರಿಸಬೇಡಿ..
10:40 ಕೋಡ್ ಬ್ಲಾಕ್ ಅನ್ನು ಕರ್ಲಿ ಬ್ರ್ಯಾಕೆಟ್ ನಲ್ಲಿ ಯೇ ಇಡಿ.
10:43 ಬ್ಲಾಕ್ ಕೇವಲ ಒಂದೇ ಸ್ಟೇಟ್ ಮೆಂಟ್ ಅನ್ನು ಹೊಂದಿದ್ದರೆ ಕರ್ಲಿ ಬ್ರ್ಯಾಕೆಟ್ ನಿಮ್ಮ ಆಯ್ಕೆಗೆ ಬಿಟ್ಟಿದ್ದು.
10:49 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
10:51 ಈ ಟ್ಯುಟೋರಿಯಲ್ ನಲ್ಲಿ ನಾವು
10:53 * conditional statements ಗಳನ್ನು ವಿವರಿಸಿದ್ದೇವೆ.
10:56 ಕಂಡಿಷನಲ್ ಸ್ಟೇಟ್ ಮೆಂಟ್ ಗಳ ವಿಧಗಳನ್ನು ಪಟ್ಟಿ ಮಾಡಿದ್ದೇವೆ.
10:59 if, if...else ಮತ್ತು if...else if ಸ್ಟೇಟ್ ಮೆಂಟ್ ಗಳನ್ನು ಜಾವಾ ಪ್ರೋಗ್ರಾಂ ನಲ್ಲಿ ಉಪಯೋಗಿಸಿದ್ದೇವೆ.
11:04 ಈಗ if, if...else ಮತ್ತು if...else if ಸ್ಟೇಟ್ ಮೆಂಟ್ ಗಳನ್ನು ಉಪಯೋಗಿಸಿ ಒಂದು ಜಾವಾ ಪ್ರೊಗ್ರಾಂ ಅನ್ನುಬರೆಯುವ ಅಸೈನ್ ಮೆಂಟ್ ಅನ್ನು ತೆಗೆದುಕೊಳ್ಳಿ.
11:12 if ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ ಎರಡು ಬೆಲೆಗಳನ್ನು ಹೋಲಿಕೆ ಮಾಡಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ.
11:17 ಕೊಟ್ಟ ಸಂಖ್ಯೆಯು ಸಮಸಂಖ್ಯೆಯೇ ಅಥವಾ ಬೆಸ ಸಂಖ್ಯೆಯೆ ಎಂದು ಕಂಡು ಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: if...else ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ.
11:23 ಮೂರುಸಂಖ್ಯೆಗಳಲ್ಲಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: if...else if ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ.
11:29 ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು
11:32 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.
11:35 ಇದು ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪದ ಕುರಿತು ತಿಳಿಸಿಕೊಡುತ್ತದೆ.
11:38 ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
11:42 ಸ್ಪೋಕನ್ ಟ್ಯುಟೋರಿಯಲ್ ತಂಡವು :
11:44 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
11:47 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗೆ contact ಅಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ.
11:56 ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.
12:00 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
12:06 ಇದರ ಕುರಿತು ಹೆಚ್ಚಿನ ವಿವರಗಳು spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro ನಲ್ಲಿ ದೊರೆಯುತ್ತದೆ.
12:15 ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, Vasudeva ahitanal