Difference between revisions of "BASH/C2/Globbing-and-Export-statement/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:01 | Globbing and Export command ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮ...")
 
Line 74: Line 74:
 
|-
 
|-
 
|  01:51
 
|  01:51
| ಇಲ್ಲಿ ನಾವು s ಅಸ್ಟೆರಿಕ್ಸ್ ಡಾಟ್ sh ಕಮಾಂಡ್ s ಅಕ್ಷರದಿಂದ ಪ್ರಾರಂಭವಾಗಿ sh ವಿಸ್ತರಣೆ ಹೊಂದಿರುವ ಎಲ್ಲಾ ಫೈಲ್ ಗಳ ಪಟ್ಟಿ ಮಾಡಿರುವುದನ್ನು  ನೋಡಬಹುದು.
+
| ಇಲ್ಲಿ ನಾವು s ಅಸ್ಟೆರಿಕ್ಸ್ ಡಾಟ್ sh ಕಮಾಂಡ್ s ಅಕ್ಷರದಿಂದ ಪ್ರಾರಂಭವಾಗುವ sh ವಿಸ್ತರಣೆ ಹೊಂದಿರುವ ಎಲ್ಲಾ ಫೈಲ್ ಗಳ ಪಟ್ಟಿ ಮಾಡಿರುವುದನ್ನು  ನೋಡಬಹುದು.
 
  |-
 
  |-
 
| 02:02
 
| 02:02
Line 95: Line 95:
 
|-
 
|-
 
| 02:39     
 
| 02:39     
| ನಂತರ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾರೆಟ್ ಚಿಹ್ನೆ(‍‍^)  a ಹೈಫನ್ c ಎಂದು ಟೈಪ್ ಮಾಡಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
+
| ನಂತರ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾರೆಟ್ ಚಿಹ್ನೆ(^)  a ಹೈಫನ್ c ಎಂದು ಟೈಪ್ ಮಾಡಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
 
|-
 
|-
 
| 02:55
 
| 02:55
Line 143: Line 143:
 
|-
 
|-
 
|  04:34
 
|  04:34
| ಈಗ echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
+
| ಈಗ echo ಸ್ಪೇಸ್ ಡಾಲರ್ ಚಿಹ್ನೆ myvar(ಮೈವೆರ್) ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
 
|-
 
|-
 
|  04:41
 
|  04:41
Line 197: Line 197:
 
|-
 
|-
 
|  06:15
 
|  06:15
|  echo ಸ್ಪೇಸ್ ಡಾಲರ್ ಚಿಹ್ನೆ sign myvar ಎಂದು ಟೈಪ್ ಮಾಡಿ.  
+
|  echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ.  
 
|-
 
|-
 
| 06:22
 
| 06:22
Line 259: Line 259:
 
|-
 
|-
 
|  07:31
 
|  07:31
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken   tutorial.org\NMEICT-Intro
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken- tutorial.org\NMEICT-Intro
 
|-
 
|-
 
|  07:37
 
|  07:37

Revision as of 13:03, 12 July 2015

Time Narration
00:01 Globbing and Export command ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:06 ಇಲ್ಲಿ ನಾವು
00:08 * ಗ್ಲೋಬಿಂಗ್ ಮತ್ತು
00:09 * ಎಕ್ಸ್ ಪೋರ್ಟ್ ಕಮಾಂಡ್ ಗಳ ಕುರಿತು ಕಲಿಯುತ್ತೇವೆ.
00:11 ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು.
00:18 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:24 ಈ ಪಾಠಕ್ಕಾಗಿ ನಾನು
00:27 * Ubuntu Linux 12.04 OS ಮತ್ತು
00:31 * GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:35 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:43 globbing ನ ಕುರಿತು ಪರಿಚಯದಿಂದ ಪ್ರಾರಂಭಿಸೋಣ.
00:46 * ಬ್ಯಾಶ್ ನಲ್ಲಿ Filename ಅಥವಾ pathname ಗಳ ವಿಸ್ತರಣೆಯನ್ನು ಗ್ಲೋಬಿಂಗ್ ಎನ್ನುವರು.
00:52 ಗ್ಲೋಬಿಂಗ್ ವೈಲ್ಡ್ ಕಾರ್ಡ್ ಗಳನ್ನು ಸಹ ಗುರುತಿಸಿ ವಿಸ್ತರಿಸಬಲ್ಲದು.
00:57 *ಇದು ಸ್ಟ್ಯಾಂಡರ್ಡ್ ವೈಲ್ಡ್ ಕಾರ್ಡ್ ಕ್ಯಾರೆಕ್ಟರ್ ಗಳಾದ
01:02 # ಅಸ್ಟೆರಿಕ್ಸ್ ಮತ್ತು
01:04 # ಕ್ವಶ್ಚನ್ ಮಾರ್ಕ್ ಗಳನ್ನು ಸಹ ವ್ಯಾಖ್ಯಾನಿಸುತ್ತದೆ.
01:05 ಈಗ ಇದನ್ನು ಒಂದು ಉದಾಹರಣೆಯೊಂದಿಗೆ ಕಲಿತುಕೊಳ್ಳೋಣ.
01:09 Ctrl Alt ಮತ್ತು T ಕೀ ಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
01:18 ಟರ್ಮಿನಲ್ ನಲ್ಲಿ ls ಸ್ಪೇಸ್ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
01:27 ಇದು ಪ್ರಸ್ತುತ ಡೈರಕ್ಟರಿ ಯಲ್ಲಿರುವ ಎಲ್ಲ .sh ವಿಸ್ತರಣೆ ಹೊಂದಿರುವ ಫೈಲ್ ಗಳನ್ನು ಹೊಂದಿಸುತ್ತದೆ.
01:34 ಇಲ್ಲಿ ನಾವು ಎಲ್ಲ sh ಫೈಲ್ ಗಳನ್ನು ನೋಡಬಹುದು.
01:40 ls ಸ್ಪೇಸ್ s ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
01:51 ಇಲ್ಲಿ ನಾವು s ಅಸ್ಟೆರಿಕ್ಸ್ ಡಾಟ್ sh ಕಮಾಂಡ್ s ಅಕ್ಷರದಿಂದ ಪ್ರಾರಂಭವಾಗುವ sh ವಿಸ್ತರಣೆ ಹೊಂದಿರುವ ಎಲ್ಲಾ ಫೈಲ್ ಗಳ ಪಟ್ಟಿ ಮಾಡಿರುವುದನ್ನು ನೋಡಬಹುದು.
02:02 ಮುಂದೆ ಹೋಗೋಣ.
02:04 ಈಗ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ a ಹೈಫನ್ c ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಮುಚ್ಚಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಒತ್ತಿರಿ.
02:19 ಇದು a ಅಥವಾ b ಅಥವಾ c ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ಫೈಲ್ ಗಳನ್ನು ಹೊಂದಿಸಿ ಡಿಸ್ಪ್ಲೇ ಮಾಡುತ್ತದೆ.
02:26 ಫಲಿತವನ್ನು ಗಮನಿಸಿ.
02:28 a ಅಥವಾ b ಅಥವಾ c ಅಕ್ಷರಗಳಿಂದ ಆರಂಭವಾಗುವ ಎಲ್ಲ ಫೈಲ್ ಗಳ ಪಟ್ಟಿಯನ್ನು ನೋಡುತ್ತೇವೆ.
02:35 ಮತ್ತು ಈ ಎಲ್ಲ ಫೈಲ್ ಗಳು sh ವಿಸ್ತರಣೆಯನ್ನು ಹೊಂದಿದೆ.
02:39 ನಂತರ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾರೆಟ್ ಚಿಹ್ನೆ(^) a ಹೈಫನ್ c ಎಂದು ಟೈಪ್ ಮಾಡಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
02:55 ಇದು ಎಲ್ಲಾ sh ವಿಸ್ತರಣೆ ಹೊಂದಿರುವ ಫೈಲ್ ಹೆಸರುಗಳನ್ನು ಹೊಂದಿಸುತ್ತದೆ.
03:00 ಆದರೆ a ಅಥವಾ b ಅಥವಾ c ಅಕ್ಷರಗಳಿಂದ ಪ್ರಾರಂುಭವಾಗುವ ಎಲ್ಲ ಫೈಲ್ ಹೆಸರುಗಳನ್ನು ಬಿಟ್ಟುಬಿಡುತ್ತದೆ.
03:07 ಫಲಿತವನ್ನು ಗಮನಿಸಿ. ಪಟ್ಟಿಯಲ್ಲಿರುವ ಯಾವುದೇ ಫೈಲ್ ಹೆಸರುa ಅಥವಾ b ಅಥವಾ c ಅಕ್ಷರದಿಂದ ಪ್ರಾರಂಭವಾಗುವುದಿಲ್ಲ.
03:16 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
03:19 ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾಪಿಟಲ್ 'A' ಚಿಕ್ಕ 'a' ಯನ್ನು ಟೈಪ್ ಮಾಡಿ ಬ್ರ್ಯಾಕೆಟ್ ಮುಚ್ಚಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
03:34 ಇದು ಸಣ್ಣ ಮತ್ತು ದೊಡ್ಡಕ್ಷರ A ಇಂದ ಪ್ರಾರಂಭವಾಗುವ ಎಲ್ಲ ಫೈಲ್ ಹೆಸರುಗಳನ್ನು ಹೊಂದಿಸುತ್ತದೆ.
03:40 ಫಲಿತವನ್ನು ನೋಡಿ. ಸಣ್ಣ ಮತ್ತು ದೊಡ್ಡಕ್ಷರ A ಇಂದ ಪ್ರಾರಂಭವಾಗುವ ಮತ್ತು sh ವಿಸ್ತರಣೆಯನ್ನು ಹೊಂದಿರುವ ಎಲ್ಲ ಫೈಲ್ ಹೆಸರುಗಳು ಪಟ್ಟಿಯಲ್ಲಿವೆ.
03:49 ಈಗ ಬ್ಯಾಶ್ ನಲ್ಲಿ Export command ಅನ್ನು ನೋಡೋಣ.
03:53 ಸ್ಲೈಡ್ಸ್ ಗೆ ಹಿಂದಿರುಗಿ.
03:55 ಬ್ಯಾಶ್ ನಲ್ಲಿ ವೇರಿಯೇಬಲ್ ಗಳು ಅವುಗಳ ಶೆಲ್ ಗಳಿಗೆ ಲೋಕಲ್ ಆಗಿರುತ್ತವೆ.
04:00 * ಲೋಕಲ್ ವೇರಿಯೇಬಲ್ ಗಳನ್ನು ಕೇವಲ ಅದೇ ಶೆಲ್ ಅಥವಾ ಪ್ರಸ್ತುತ ಶೆಲ್ ನಲ್ಲಿ ಮಾತ್ರ ಉಪಯೋಗಿಸಬಹುದು.
04:06 Export ಕಮಾಂಡ್ ವೇರಿಯೇಬಲ್ ಅಥವಾ ಫಂಕ್ಷನ್ ಗಳನ್ನು ಎಲ್ಲಾ ಚೈಲ್ಡ್ ಪ್ರೊಸೆಸ್ಸ್ ಎನ್ವಿರೊನ್ಮೆಂಟ್ ಗೆ ಎಕ್ಸ್ಪೋರ್ಟ್ ಮಾಡುತ್ತದೆ.
04:15 * ಮತ್ತು ಲೋಕಲ್ ವೇರಿಯೇಬಲ್ ಅನ್ನು ಗ್ಲೋಬಲ್ ವೇರಿಯೇಬಲ್ ಆಗಿ ಬದಲಿಸಬಲ್ಲದು.
04:20 ಒಂದು ಉದಾಹರಣೆಯೊಂದಿಗೆ ಕಲಿಯೋಣ.
04:24 ಟರ್ಮಿನಲ್ ಗೆ ಹಿಂದಿರುಗಿ. myvar ಸಮ ಚಿಹ್ನೆ lion ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
04:34 ಈಗ echo ಸ್ಪೇಸ್ ಡಾಲರ್ ಚಿಹ್ನೆ myvar(ಮೈವೆರ್) ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
04:41 lion ಎಂದು ಡಿಸ್ಪ್ಲೇ ಆಗುತ್ತದೆ.
04:44 ಇದು myvar ವೇರಿಯೇಬಲ್ ಗೆ ಅಸೈನ್ ಆದ ಬೆಲೆ.
04:48 ಈಗ ಹೊಸ Shell ಗೆ ನೇವಿಗೇಟ್ ಆಗಿರಿ.
04:51 ಹೊಸ Shell ಗೆ ಹೋಗಲು ನಾವು ಹೊಸ ಟರ್ಮಿನಲ್ ಅನ್ನು ತೆರೆಯಬಹುದು ಅಥವಾ ಸ್ಲ್ಯಾಶ್ bin ಸ್ಲ್ಯಾಶ್ bash ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
05:03 ಈಗ myvar ವೇರಿಯೇಬಲ್ ನ ಬೆಲೆಯನ್ನು ಪರೀಕ್ಷಿಸೋಣ.
05:07 echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
05:15 ಖಾಲಿ ಸಾಲು ಪ್ರಿಂಟ್ ಆಗುತ್ತದೆ.
05:17 ಅಂದರೆ ಈ ಶೆಲ್ ಗೆ myvar ವೇರಿಯೇಬಲ್ ಗೆ ಅಸೈನ್ ಆದ ಬೆಲೆಯು ವರ್ಗಾಯಿಸಿಲ್ಲ.
05:24 myvar ವೇರಿಯೇಬಲ್ ಹಿಂದಿನ ಶೆಲ್ ಗೆ ಲೋಕಲ್ ಆಗಿದ್ದು ಪ್ರಸ್ತುತ ಶೆಲ್ ಗೆ ಲೋಕಲ್ ಆಗಿಲ್ಲ.
05:32 exit ಎಂದು ಟೈಪ್ ಮಾಡಿ ಹಿಂದಿನ Shell ಗೆ ಹಿಂದಿರುಗಿ.
05:36 ಹಾಗಾಗಿ ಗ್ಲೋಬಲ್ ಆಗಿ ಡಿಕ್ಲೇರ್ ಮಾಡಲು ನಾವು export ಕಮಾಂಡ್ ಅನ್ನು ಉಪಯೋಗಿಸಬೇಕು.
05:43 ಈಗ ಅದನ್ನು ಕಲಿಯೋಣ.
05:46 export ಸ್ಪೇಸ್ myvar ಸಮ ಚಿಹ್ನೆ lion ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
05:55 echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
06:02 lion ಎಂದು ಡಿಸ್ಪ್ಲೇ ಆಗುತ್ತದೆ.
06:05 ಇನ್ನೊಂದು ಶೆಲ್ ಗೆ ಹಿಂದಿರುಗಲು ಸ್ಲ್ಯಾಶ್ bin ಸ್ಲ್ಯಾಶ್ bash ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ.
06:13 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
06:15 echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ.
06:22 lion ಎಂದು ಡಿಸ್ಪ್ಲೇ ಆಗುತ್ತದೆ.
06:25 ಯಾಕೆಂದರೆ ನಾವು myvar ವೇರಿಯೇಬಲ್ ಅನ್ನು export ಕಮಾಂಡ್ ಉಪಯೋಗಿಸಿ ಗ್ಲೋಬಲ್ ಆಗಿ ಡಿಕ್ಲೇರ್ ಮಾಡಿದ್ದೇವೆ.
06:33 ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
06:36 ಸಾರಾಂಶವನ್ನು ನೋಡೋಣ. ಸ್ಲೈಡ್ಸ್ ಗೆ ಹಿಂದಿರುಗಿ.
06:39 ಈ ಟ್ಯುಟೋರಿಯಲ್ ನಲ್ಲಿ ನಾವು
06:41 * ಗ್ಲೋಬಿಂಗ್ ಮತ್ತು
06:42 * Export ಕಮಾಂಡ್ ನ ಕುರಿತು ಕಲಿತಿದ್ದೇವೆ.
06:44 ಸ್ವಂತ ಅಭ್ಯಾಸಕ್ಕಾಗಿ
06:45 ಗ್ಲೋಬಿಂಗ್ ನಲ್ಲಿ ಚರ್ಚಿಸಿರುವ ಎಲ್ಲ ಆಪರೇಷನ್ ಗಳಿಗೆ Bash script ಅನ್ನು ಬರೆಯಿರಿ.
06:51 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
06:54 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
06:57 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
07:02 Spoken Tutorial Project Team ಇದು,
07:05 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
07:08 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:12 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
07:20 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
07:24 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
07:31 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken- tutorial.org\NMEICT-Intro
07:37 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
07:42 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
07:47 ಧನ್ಯವಾದಗಳು

Contributors and Content Editors

NaveenBhat, PoojaMoolya