Difference between revisions of "LibreOffice-Suite-Calc/C3/Formulas-and-Functions/Kannada"
From Script | Spoken-Tutorial
(Created page with "{| border=1 || '''Time''' || '''Narration''' |- |||00:00 || ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ ಸೂತ್ರಗಳು ಮತ್...") |
|||
| Line 3: | Line 3: | ||
|| '''Narration''' | || '''Narration''' | ||
|- | |- | ||
| − | + | ||00:00 | |
|| ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ ಸೂತ್ರಗಳು ಮತ್ತು ಅವುಗಳ ಫಂಕ್ಷನ್ ಗಳ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | || ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ ಸೂತ್ರಗಳು ಮತ್ತು ಅವುಗಳ ಫಂಕ್ಷನ್ ಗಳ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
|- | |- | ||
| − | + | ||00:07 | |
||ಈ ಟ್ಯುಟೋರಿಯಲ್ ನಲ್ಲಿ ನಾವು: | ||ಈ ಟ್ಯುಟೋರಿಯಲ್ ನಲ್ಲಿ ನಾವು: | ||
* ನಿಬಂಧನಾತ್ಮಕ (Conditional) ಆಪರೇಟರ್ ಗಳ ಬಗ್ಗೆ, | * ನಿಬಂಧನಾತ್ಮಕ (Conditional) ಆಪರೇಟರ್ ಗಳ ಬಗ್ಗೆ, | ||
| Line 13: | Line 13: | ||
* ಸಂಖ್ಯೆಗಳನ್ನು ಸರಿಹೊಂದಿಸಲು (Rounding off) ಕಲಿಯಲಿದ್ದೇವೆ. | * ಸಂಖ್ಯೆಗಳನ್ನು ಸರಿಹೊಂದಿಸಲು (Rounding off) ಕಲಿಯಲಿದ್ದೇವೆ. | ||
|- | |- | ||
| − | + | ||00:19 | |
||ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿಯನ್ನು ಮತ್ತು ಲಿಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಬಳಸುತ್ತಿದ್ದೇವೆ. | ||ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿಯನ್ನು ಮತ್ತು ಲಿಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಬಳಸುತ್ತಿದ್ದೇವೆ. | ||
|- | |- | ||
| − | + | ||00:30 | |
||ನಾವು ಈಗಾಗಲೇ ಅಂಕಗಣಿತದ ಮೂಲಭೂತ ಕಾರ್ಯಗಳಾದ ದತ್ತಾಂಶಗಳ ಕೂಡುವಿಕೆ, ಕಳೆಯುವಿಕೆ, ಮತ್ತು ಸರಾಸರಿಗಳ ಕಂಡುಹಿಡಿಯುವಿಕೆಯನ್ನು ಕಲಿತಿದ್ದೇವೆ.. | ||ನಾವು ಈಗಾಗಲೇ ಅಂಕಗಣಿತದ ಮೂಲಭೂತ ಕಾರ್ಯಗಳಾದ ದತ್ತಾಂಶಗಳ ಕೂಡುವಿಕೆ, ಕಳೆಯುವಿಕೆ, ಮತ್ತು ಸರಾಸರಿಗಳ ಕಂಡುಹಿಡಿಯುವಿಕೆಯನ್ನು ಕಲಿತಿದ್ದೇವೆ.. | ||
|- | |- | ||
| − | + | ||00:39 | |
||ಈಗ ಇನ್ನಿತರ ಕೆಲ ಉಪಯುಕ್ತ ಕಾರ್ಯಗಳನ್ನು ಕಲಿಯೋಣ. | ||ಈಗ ಇನ್ನಿತರ ಕೆಲ ಉಪಯುಕ್ತ ಕಾರ್ಯಗಳನ್ನು ಕಲಿಯೋಣ. | ||
|- | |- | ||
| − | + | ||00:43 | |
||ಅವುಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಆಪರೇಟರ್ ಎಂದರೆ ನಿಬಂಧನಾತ್ಮಕ (Conditional) ಆಪರೇಟರ್. | ||ಅವುಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಆಪರೇಟರ್ ಎಂದರೆ ನಿಬಂಧನಾತ್ಮಕ (Conditional) ಆಪರೇಟರ್. | ||
|- | |- | ||
| − | + | ||00:51 | |
||ನಿಬಂಧನಾತ್ಮಕ (Conditional) ಆಪರೇಟರ್ ಗಳು , | ||ನಿಬಂಧನಾತ್ಮಕ (Conditional) ಆಪರೇಟರ್ ಗಳು , | ||
ದತ್ತಾಂಶಗಳ ಮೇಲೆ ಬಳಕೆದಾರನ ನಿಬಂಧೆನಗಳನ್ನು(ಕಂಡೀಶನ್) ಪರಿಶೀಲಿಸುತ್ತವೆ. | ದತ್ತಾಂಶಗಳ ಮೇಲೆ ಬಳಕೆದಾರನ ನಿಬಂಧೆನಗಳನ್ನು(ಕಂಡೀಶನ್) ಪರಿಶೀಲಿಸುತ್ತವೆ. | ||
|- | |- | ||
| − | + | ||00:56 | |
||ಮತ್ತು TRUE ಅಥವಾ FALSE ಎಂದು ಫಲಿತಾಂಶವನ್ನು ಪ್ರಕಟಪಡಿಸುತ್ತವೆ. | ||ಮತ್ತು TRUE ಅಥವಾ FALSE ಎಂದು ಫಲಿತಾಂಶವನ್ನು ಪ್ರಕಟಪಡಿಸುತ್ತವೆ. | ||
|- | |- | ||
| − | + | ||01:01 | |
|| “Personal-Finance-Tracker.ods” ಅನ್ನು ಓಪನ್ ಮಾಡೋಣ. | || “Personal-Finance-Tracker.ods” ಅನ್ನು ಓಪನ್ ಮಾಡೋಣ. | ||
|- | |- | ||
| − | + | ||01:05 | |
||ಇಲ್ಲಿ, “Cost” ಎಂಬ ಶೀರ್ಷಿಕೆಯ ಅಡಿಯಲ್ಲಿ , ಕೆಲವು ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡಿದ್ದೇವೆ. | ||ಇಲ್ಲಿ, “Cost” ಎಂಬ ಶೀರ್ಷಿಕೆಯ ಅಡಿಯಲ್ಲಿ , ಕೆಲವು ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡಿದ್ದೇವೆ. | ||
|- | |- | ||
| − | + | ||01:11 | |
||ಅಲ್ಲಿಗೆ ನಿಬಂಧನಾತ್ಮಕ (conditional) ಆಪರೇಟರ್ ಅನ್ನು ಅನ್ವಯಸಿ, ಬಂದ ಫಲಿತಾಂಶವನ್ನು ವಿಮರ್ಶಿಸೋಣ. | ||ಅಲ್ಲಿಗೆ ನಿಬಂಧನಾತ್ಮಕ (conditional) ಆಪರೇಟರ್ ಅನ್ನು ಅನ್ವಯಸಿ, ಬಂದ ಫಲಿತಾಂಶವನ್ನು ವಿಮರ್ಶಿಸೋಣ. | ||
|- | |- | ||
| − | + | ||01:17 | |
|| “B10” ಕೋಶವನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ “Condition Result” ಎಂದು ಟೈಪ್ ಮಾಡಿ. | || “B10” ಕೋಶವನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ “Condition Result” ಎಂದು ಟೈಪ್ ಮಾಡಿ. | ||
|- | |- | ||
| − | + | ||01:24 | |
||ಈಗ, “C10” ಸೆಲ್ ಅನ್ನು ಕ್ಲಿಕ್ಕಿಸಿ. | ||ಈಗ, “C10” ಸೆಲ್ ಅನ್ನು ಕ್ಲಿಕ್ಕಿಸಿ. | ||
|- | |- | ||
| − | + | ||01:28 | |
||ಈ ಸೆಲ್ ನಲ್ಲಿ ಈ ಮೇಲಿನ ಬೆಲೆಗಳಿಗೆ ನಿಬಂಧನಾತ್ಮಕ ಫಲಿತಾಂಶವು ಅನ್ವಯವಾಗುತ್ತದೆ ಮತ್ತು ಈ ಸೆಲ್ ನಲ್ಲಿ ಅದು ಪ್ರದರ್ಶಿತವಾಗಲಿದೆ. | ||ಈ ಸೆಲ್ ನಲ್ಲಿ ಈ ಮೇಲಿನ ಬೆಲೆಗಳಿಗೆ ನಿಬಂಧನಾತ್ಮಕ ಫಲಿತಾಂಶವು ಅನ್ವಯವಾಗುತ್ತದೆ ಮತ್ತು ಈ ಸೆಲ್ ನಲ್ಲಿ ಅದು ಪ್ರದರ್ಶಿತವಾಗಲಿದೆ. | ||
|- | |- | ||
| − | + | ||01:33 | |
|| “House Rent” ನ ಬೆಲೆ 6,000 ರೂಪಾಯಿಗಳು, | || “House Rent” ನ ಬೆಲೆ 6,000 ರೂಪಾಯಿಗಳು, | ||
|- | |- | ||
| − | + | ||01:38 | |
||ಹಾಗು “Electricity Bill” ನ ಬೆಲೆಯು 800 ರೂಪಾಯಿಗಳೆಂದು ಗಮನಿಸಿ. | ||ಹಾಗು “Electricity Bill” ನ ಬೆಲೆಯು 800 ರೂಪಾಯಿಗಳೆಂದು ಗಮನಿಸಿ. | ||
|- | |- | ||
| − | + | ||01:43 | |
|| “House Rent” ನ ಬೆಲೆಯು “Electricity Bill” ನ ಬೆಲೆಗಿಂತ ಅಧಿಕವಾಗಿದೆ. | || “House Rent” ನ ಬೆಲೆಯು “Electricity Bill” ನ ಬೆಲೆಗಿಂತ ಅಧಿಕವಾಗಿದೆ. | ||
|- | |- | ||
| − | + | ||01:48 | |
||ನಾವು ಅವುಗಳ ಮೆಲೆ ವಿವಿಧ ನಿಬಂಧನೆಗಳನ್ನು ಅನ್ವಯಿಸಿ, ಫಲಿತಾಂಶಗಳನ್ನು ಪಡೆಯಬಹುದು. | ||ನಾವು ಅವುಗಳ ಮೆಲೆ ವಿವಿಧ ನಿಬಂಧನೆಗಳನ್ನು ಅನ್ವಯಿಸಿ, ಫಲಿತಾಂಶಗಳನ್ನು ಪಡೆಯಬಹುದು. | ||
|- | |- | ||
| − | + | ||01:54 | |
|| “C10” ಸೆಲ್ ಅನ್ನು ಕ್ಲಿಕ್ಕಿಸಿ. | || “C10” ಸೆಲ್ ಅನ್ನು ಕ್ಲಿಕ್ಕಿಸಿ. | ||
|- | |- | ||
| − | + | ||01:57 | |
||ಈ ಸೆಲ್ ನಲ್ಲಿ, “ ಸಮ ಚಿನ್ಹೆ C3 ಗ್ರೇಟರ್ ದೆನ್ C4 ” ಎನ್ನುವ ನಿಬಂಧನೆಯನ್ನು ಟೈಪ್ ಮಾಡಿ ಮತ್ತು “Enter” ಕೀಲಿಯನ್ನು ಒತ್ತಿ. | ||ಈ ಸೆಲ್ ನಲ್ಲಿ, “ ಸಮ ಚಿನ್ಹೆ C3 ಗ್ರೇಟರ್ ದೆನ್ C4 ” ಎನ್ನುವ ನಿಬಂಧನೆಯನ್ನು ಟೈಪ್ ಮಾಡಿ ಮತ್ತು “Enter” ಕೀಲಿಯನ್ನು ಒತ್ತಿ. | ||
|- | |- | ||
| − | + | ||02:09 | |
|| C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನ ಬೆಲೆಗಿಂತ ಹೆಚ್ಚಾಗಿರುವುದರಿಂದ, “TRUE” ಎನ್ನುವ ಫಲಿತಾಂಶ ಪ್ರದರ್ಶಿತವಾಗುತ್ತದೆ. | || C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನ ಬೆಲೆಗಿಂತ ಹೆಚ್ಚಾಗಿರುವುದರಿಂದ, “TRUE” ಎನ್ನುವ ಫಲಿತಾಂಶ ಪ್ರದರ್ಶಿತವಾಗುತ್ತದೆ. | ||
|- | |- | ||
| − | + | ||02:18 | |
||ಈಗ, “ಸಮ ಚಿನ್ಹೆ C3 ಲೆಸ್ ದೆನ್ C4” ಎಂದು ನಿಬಂಧನಾತ್ಮಕ ಹೇಳಿಕೆಯನ್ನು ಬದಲಿಸೋಣ. | ||ಈಗ, “ಸಮ ಚಿನ್ಹೆ C3 ಲೆಸ್ ದೆನ್ C4” ಎಂದು ನಿಬಂಧನಾತ್ಮಕ ಹೇಳಿಕೆಯನ್ನು ಬದಲಿಸೋಣ. | ||
|- | |- | ||
| − | + | ||02:26 | |
|| “Enter” ಕೀಲಿಯನ್ನು ಒತ್ತಿರಿ. | || “Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||02:28 | |
|| “FALSE” ಎಂದು ಫಲಿತಾಂಶ ಪ್ರಕಟವಾಗುತ್ತದೆ. | || “FALSE” ಎಂದು ಫಲಿತಾಂಶ ಪ್ರಕಟವಾಗುತ್ತದೆ. | ||
|- | |- | ||
| − | + | ||02:32 | |
||ಇದೇ ಮಾದರಿಯಲ್ಲಿ ನಾವು, ವಿವಿಧ ಹೇಳಿಕೆಗಳನ್ನು ಅನ್ವಯಿಸಿ, ಫಲಿತಾಂಶವನ್ನು ಪರೀಕ್ಷಿಸಬಹುದು. | ||ಇದೇ ಮಾದರಿಯಲ್ಲಿ ನಾವು, ವಿವಿಧ ಹೇಳಿಕೆಗಳನ್ನು ಅನ್ವಯಿಸಿ, ಫಲಿತಾಂಶವನ್ನು ಪರೀಕ್ಷಿಸಬಹುದು. | ||
|- | |- | ||
| − | + | ||02:38 | |
||ಈ ರೀತಿಯ ಹೇಳಿಕೆಗಳು ದೊಡ್ಡ ಮೊತ್ತದ ದತ್ತಾಂಶಗಳ ವ್ಯವಹಾರದಲ್ಲಿ ಅನುಕೂಲಕರವಾಗಿರುತ್ತವೆ. | ||ಈ ರೀತಿಯ ಹೇಳಿಕೆಗಳು ದೊಡ್ಡ ಮೊತ್ತದ ದತ್ತಾಂಶಗಳ ವ್ಯವಹಾರದಲ್ಲಿ ಅನುಕೂಲಕರವಾಗಿರುತ್ತವೆ. | ||
|- | |- | ||
| − | + | ||02:44 | |
||ಇದೇ ರೀತಿಯಲ್ಲಿ ನೀವು “If ಮತ್ತು Or” ನಿಬಂಧನೆಗಳನ್ನು ಕೂಡ ದತ್ತಾಂಶಗಳ ಮೇಲೆ | ||ಇದೇ ರೀತಿಯಲ್ಲಿ ನೀವು “If ಮತ್ತು Or” ನಿಬಂಧನೆಗಳನ್ನು ಕೂಡ ದತ್ತಾಂಶಗಳ ಮೇಲೆ | ||
|- | |- | ||
| − | + | ||02:49 | |
||* ನಿಬಂಧನೆಗಳಿಗೆ ಅನುಸಾರವಾಗಿ | ||* ನಿಬಂಧನೆಗಳಿಗೆ ಅನುಸಾರವಾಗಿ | ||
* TRUE ಎನ್ನುವ | * TRUE ಎನ್ನುವ | ||
* ಫಲಿತಾಂಶವನ್ನು ಮುದ್ರಿಸಲು ಅನ್ವಯಿಸಬಹುದು. | * ಫಲಿತಾಂಶವನ್ನು ಮುದ್ರಿಸಲು ಅನ್ವಯಿಸಬಹುದು. | ||
|- | |- | ||
| − | + | ||02:55 | |
|| “C10” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು ಅಲ್ಲಿ, | || “C10” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು ಅಲ್ಲಿ, | ||
|- | |- | ||
| − | + | ||02:59 | |
||“ ಸಮ ಚಿನ್ಹೆ IF” ಮತ್ತು ಬಂಧಕದ (ಬ್ರೇಸಸ್) ಒಳಗೆ “C3 ಗ್ರೇಟರ್ ದೆನ್ C4”, ಅರ್ಧವಿರಾಮ , ಪುನಃ ಡಬಲ್ ಕೋಟ್ ನ ಒಳಗೆ “Positive” ಎಂದು, ಅರ್ಧವಿರಾಮ ಮತ್ತು ಪುನಃ ಡಬಲ್ ಕೋಟ್ ನ ಒಳಗೆ “Negative”ಎಂದು ಟೈಪ್ ಮಾಡಿ. | ||“ ಸಮ ಚಿನ್ಹೆ IF” ಮತ್ತು ಬಂಧಕದ (ಬ್ರೇಸಸ್) ಒಳಗೆ “C3 ಗ್ರೇಟರ್ ದೆನ್ C4”, ಅರ್ಧವಿರಾಮ , ಪುನಃ ಡಬಲ್ ಕೋಟ್ ನ ಒಳಗೆ “Positive” ಎಂದು, ಅರ್ಧವಿರಾಮ ಮತ್ತು ಪುನಃ ಡಬಲ್ ಕೋಟ್ ನ ಒಳಗೆ “Negative”ಎಂದು ಟೈಪ್ ಮಾಡಿ. | ||
|- | |- | ||
| − | + | ||03:16 | |
|| C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಜಾಸ್ತಿಯಾಗಿದ್ದೆರೆ, “Positive”ಎಂದೂ | || C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಜಾಸ್ತಿಯಾಗಿದ್ದೆರೆ, “Positive”ಎಂದೂ | ||
|- | |- | ||
| − | + | ||03:25 | |
||ಇಲ್ಲದಿದ್ದರೆ “Negative” ಎಂದೂ, ಪ್ರದರ್ಶಿತವಾಗುತ್ತದೆ. | ||ಇಲ್ಲದಿದ್ದರೆ “Negative” ಎಂದೂ, ಪ್ರದರ್ಶಿತವಾಗುತ್ತದೆ. | ||
|- | |- | ||
| − | + | ||03:28 | |
|| “Enter” ಕೀಲಿಯನ್ನು ಒತ್ತಿರಿ. | || “Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||03:31 | |
|| 6000 ರೂಪಾಯಿಗಳು 800 ರೂಪಾರೂಪಾಯಿಗಳಿಗಿಂತ ಜಾಸ್ತಿಯಾಗಿರುವುದರಿಂದ , ಫಲಿತಾಂಶವು“Positive” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ. | || 6000 ರೂಪಾಯಿಗಳು 800 ರೂಪಾರೂಪಾಯಿಗಳಿಗಿಂತ ಜಾಸ್ತಿಯಾಗಿರುವುದರಿಂದ , ಫಲಿತಾಂಶವು“Positive” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ. | ||
|- | |- | ||
| − | + | ||03:39 | |
||ಈಗ, ನಿಬಂಧನಾತ್ಮಕ ಹೇಳಿಕೆಯನ್ನು“ಗ್ರೇಟರ್ ದೆನ್” ನಿಂದ “ಲೆಸ್ ದೆನ್” ಎಂದು ಬದಲಾಯಿಸಿ,“Enter” ಕೀಲಿಯನ್ನು ಒತ್ತಿರಿ. | ||ಈಗ, ನಿಬಂಧನಾತ್ಮಕ ಹೇಳಿಕೆಯನ್ನು“ಗ್ರೇಟರ್ ದೆನ್” ನಿಂದ “ಲೆಸ್ ದೆನ್” ಎಂದು ಬದಲಾಯಿಸಿ,“Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||03:47 | |
|| C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಹೆಚ್ಚಾಗಿರುವುದರಿಂದ ಫಲಿತಾಂಶವು “Negative” ಎಂದು ಪ್ರದರ್ಶಿತವಾಗುವುದನ್ನು ಗಮನಿಸಿ . | || C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಹೆಚ್ಚಾಗಿರುವುದರಿಂದ ಫಲಿತಾಂಶವು “Negative” ಎಂದು ಪ್ರದರ್ಶಿತವಾಗುವುದನ್ನು ಗಮನಿಸಿ . | ||
|- | |- | ||
| − | + | ||03:57 | |
|| C3 ಮತ್ತು C4 ಸೆಲ್ ನಲ್ಲಿ ದತ್ತಾಂಶವನ್ನು ಬದಲಾಯಿಸದರೆ ಫಲಿತಾಂಶದಲ್ಲೂ ಬದಲಾವಣೆಯನ್ನು ಗಮನಿಸಬಹುದು. | || C3 ಮತ್ತು C4 ಸೆಲ್ ನಲ್ಲಿ ದತ್ತಾಂಶವನ್ನು ಬದಲಾಯಿಸದರೆ ಫಲಿತಾಂಶದಲ್ಲೂ ಬದಲಾವಣೆಯನ್ನು ಗಮನಿಸಬಹುದು. | ||
|- | |- | ||
| − | + | ||04:04 | |
|| “Negative” ಎಂದು ಈಗ ಫಲಿತಾಂಶವು ಪ್ರಕಟವಾಗಿದೆ. | || “Negative” ಎಂದು ಈಗ ಫಲಿತಾಂಶವು ಪ್ರಕಟವಾಗಿದೆ. | ||
|- | |- | ||
| − | + | ||04:09 | |
||ಈಗ, C4 ಸೆಲ್ ನಲ್ಲಿನ ಬೆಲೆಯನ್ನು “7000” ರುಪಾಯಿಗಳಿಗೆ ಹೆಚ್ಚಿಸೋಣ ಮತ್ತು “Enter” ಕೀಲಿಯನ್ನು ಒತ್ತೋಣ. | ||ಈಗ, C4 ಸೆಲ್ ನಲ್ಲಿನ ಬೆಲೆಯನ್ನು “7000” ರುಪಾಯಿಗಳಿಗೆ ಹೆಚ್ಚಿಸೋಣ ಮತ್ತು “Enter” ಕೀಲಿಯನ್ನು ಒತ್ತೋಣ. | ||
|- | |- | ||
| − | + | ||04:17 | |
||ಈಗ ಫಲಿತಾಂಶವು ಸ್ವತಃ “Positive” ಎಂದು ಪರಿವರ್ತಿತವಾಗುತ್ತದೆ. | ||ಈಗ ಫಲಿತಾಂಶವು ಸ್ವತಃ “Positive” ಎಂದು ಪರಿವರ್ತಿತವಾಗುತ್ತದೆ. | ||
|- | |- | ||
| − | + | ||04:22 | |
||ಪುನಃ, C4 ಸೆಲ್ ನಲ್ಲಿನ ಬೆಲೆಯನ್ನು “800” ರೂಪಾಯಿಗಳಿಗೆ ಇಳಿಸೋಣ | ||ಪುನಃ, C4 ಸೆಲ್ ನಲ್ಲಿನ ಬೆಲೆಯನ್ನು “800” ರೂಪಾಯಿಗಳಿಗೆ ಇಳಿಸೋಣ | ||
|- | |- | ||
| − | + | ||04:26 | |
||ಮತ್ತು “Enter” ಕೀಲಿಯನ್ನು ಒತ್ತೋಣ. | ||ಮತ್ತು “Enter” ಕೀಲಿಯನ್ನು ಒತ್ತೋಣ. | ||
|- | |- | ||
| − | + | ||04:29 | |
||ಫಲಿತಾಂಶವು ಸ್ವತಃ ಮೊದಲಿನಂತೆಯೇ “Negative” ಎಂದು ಬದಲಾಗುತ್ತದೆ. | ||ಫಲಿತಾಂಶವು ಸ್ವತಃ ಮೊದಲಿನಂತೆಯೇ “Negative” ಎಂದು ಬದಲಾಗುತ್ತದೆ. | ||
|- | |- | ||
| − | + | ||04:34 | |
||ಈದೀಗ ಮಾಡಿದ ಪರಿವರ್ತನೆಗಳನ್ನು ಡಿಲೀಟ್ ಮಾಡೋಣ. | ||ಈದೀಗ ಮಾಡಿದ ಪರಿವರ್ತನೆಗಳನ್ನು ಡಿಲೀಟ್ ಮಾಡೋಣ. | ||
|- | |- | ||
| − | + | ||04:38 | |
||ಮುಂದೆ, ಕೆಲ ಅಂಕಗಣಿತದ (arithmetic) ಮತ್ತು ಸಂಖ್ಯಾಶಾಸ್ತ್ರದ (statistic) ಕೆಲಸಗಳನ್ನು ಕಲಿಯೋಣ. | ||ಮುಂದೆ, ಕೆಲ ಅಂಕಗಣಿತದ (arithmetic) ಮತ್ತು ಸಂಖ್ಯಾಶಾಸ್ತ್ರದ (statistic) ಕೆಲಸಗಳನ್ನು ಕಲಿಯೋಣ. | ||
|- | |- | ||
| − | + | ||04:43 | |
||ಮೂಲಭೂತವಾದ ಅಂಕಗಣಿತದ ಕೆಲಸಗಳೆಂದರೆ- | ||ಮೂಲಭೂತವಾದ ಅಂಕಗಣಿತದ ಕೆಲಸಗಳೆಂದರೆ- | ||
| | | | ||
| Line 153: | Line 153: | ||
* ಈ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿತ ಇನ್ನಿತರ ಅಂಶಗಳು . | * ಈ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿತ ಇನ್ನಿತರ ಅಂಶಗಳು . | ||
|- | |- | ||
| − | + | ||04:57 | |
|| ಈಗ Sum, Product ಮತ್ತು Quotient ನ ಕೆಲಸಗಳನ್ನು ಪರಿಶೀಲಿಸಲು ಒಂದಷ್ಟು ಕಾರ್ಯಗಳನ್ನು ಮಾಡೋಣ. | || ಈಗ Sum, Product ಮತ್ತು Quotient ನ ಕೆಲಸಗಳನ್ನು ಪರಿಶೀಲಿಸಲು ಒಂದಷ್ಟು ಕಾರ್ಯಗಳನ್ನು ಮಾಡೋಣ. | ||
|- | |- | ||
| − | + | ||05:05 | |
|| “Sheet 3” ಅನ್ನು ಆಯ್ದುಕೊಳ್ಳಿ. | || “Sheet 3” ಅನ್ನು ಆಯ್ದುಕೊಳ್ಳಿ. | ||
|- | |- | ||
| − | + | ||05:08 | |
|| “50”,”100” ಮತ್ತು ”150” ಸಂಖ್ಯೆಗಳನ್ನು ಕ್ರಮವಾಗಿ “B1”, “B2” ಮತ್ತು “B3” ಸೆಲ್ ಗಳಲ್ಲಿ ನಮೂದಿಸಿ. | || “50”,”100” ಮತ್ತು ”150” ಸಂಖ್ಯೆಗಳನ್ನು ಕ್ರಮವಾಗಿ “B1”, “B2” ಮತ್ತು “B3” ಸೆಲ್ ಗಳಲ್ಲಿ ನಮೂದಿಸಿ. | ||
|- | |- | ||
| Line 165: | Line 165: | ||
||“A4” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “SUM” ಎಂದು ಟೈಪ್ ಮಾಡಿ. | ||“A4” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “SUM” ಎಂದು ಟೈಪ್ ಮಾಡಿ. | ||
|- | |- | ||
| − | + | ||05:23 | |
||“B4” ಸೆಲ್ ಅನ್ನು ಕ್ಲಿಕ್ ಮಾಡಿ. | ||“B4” ಸೆಲ್ ಅನ್ನು ಕ್ಲಿಕ್ ಮಾಡಿ. | ||
|- | |- | ||
| − | + | ||05:26 | |
||ಈ ಸೆಲ್ ನಲ್ಲಿಯೇ ನಾವು ಫಲಿತಾಂಶವನ್ನು ಲೆಕ್ಕಿಸಬೇಕು (compute). | ||ಈ ಸೆಲ್ ನಲ್ಲಿಯೇ ನಾವು ಫಲಿತಾಂಶವನ್ನು ಲೆಕ್ಕಿಸಬೇಕು (compute). | ||
|- | |- | ||
| − | + | ||05:30 | |
||ಅಲ್ಲಿ “ಸಮ ಚಿನ್ಹೆ “SUM” ಎಂದೂ ಮತ್ತು ಬಂಧಕದ (ಬ್ರೇಸ್) ಒಳಗೆ B1 ಅರ್ಧವಿರಾಮ B2 ಅರ್ಧವಿರಾಮ B3 ಎಂದೂ ಟೈಪ್ ಮಾಡಿ. | ||ಅಲ್ಲಿ “ಸಮ ಚಿನ್ಹೆ “SUM” ಎಂದೂ ಮತ್ತು ಬಂಧಕದ (ಬ್ರೇಸ್) ಒಳಗೆ B1 ಅರ್ಧವಿರಾಮ B2 ಅರ್ಧವಿರಾಮ B3 ಎಂದೂ ಟೈಪ್ ಮಾಡಿ. | ||
|- | |- | ||
| − | + | ||05:37 | |
||Enter ಕೀಲಿಯನ್ನು ಒತ್ತಿರಿ. | ||Enter ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||05:39 | |
||“300” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. | ||“300” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. | ||
|- | |- | ||
| − | + | ||05:43 | |
||ನೀವು ಸೆಲ್ ಗಳಲ್ಲಿನ ಬೆಲೆಗಳ ವ್ಯಾಪ್ತಿಯನ್ನು(range) ಕೂಡ ಕಂಡುಹಿಡಿಯಬಹುದು. | ||ನೀವು ಸೆಲ್ ಗಳಲ್ಲಿನ ಬೆಲೆಗಳ ವ್ಯಾಪ್ತಿಯನ್ನು(range) ಕೂಡ ಕಂಡುಹಿಡಿಯಬಹುದು. | ||
|- | |- | ||
| − | + | ||05:47 | |
||“B4” ಸೆಲ್ ಅನ್ನು ಪುನಃ ಕ್ಲಿಕ್ಕಿಸಿ. | ||“B4” ಸೆಲ್ ಅನ್ನು ಪುನಃ ಕ್ಲಿಕ್ಕಿಸಿ. | ||
|- | |- | ||
| Line 189: | Line 189: | ||
||ಈಗ, ಬಂಧಕದ (ಬ್ರೇಸಸ್) ಒಳಗಡೆ, B1 ಅರ್ಧವಿರಾಮ B2 ಅರ್ಧವಿರಾಮ B3 ಎನ್ನುವುದರ ಬದಲಾಗಿ, B1 ವಿವರಣಾತ್ಮಕ ಚಿನ್ಹೆB3 ,ಎಂದು ಟೈಪ್ ಮಾಡಿ. | ||ಈಗ, ಬಂಧಕದ (ಬ್ರೇಸಸ್) ಒಳಗಡೆ, B1 ಅರ್ಧವಿರಾಮ B2 ಅರ್ಧವಿರಾಮ B3 ಎನ್ನುವುದರ ಬದಲಾಗಿ, B1 ವಿವರಣಾತ್ಮಕ ಚಿನ್ಹೆB3 ,ಎಂದು ಟೈಪ್ ಮಾಡಿ. | ||
|- | |- | ||
| − | + | ||05:58 | |
||Enter ಅನ್ನು ಒತ್ತಿರಿ. | ||Enter ಅನ್ನು ಒತ್ತಿರಿ. | ||
|- | |- | ||
| − | + | ||06:00 | |
||ಮತ್ತೊಮ್ಮೆ ,“300” ಎಂದು ಫಲಿತಾಂಶವು ಪ್ರಕಟವಾಗುತ್ತದೆ. | ||ಮತ್ತೊಮ್ಮೆ ,“300” ಎಂದು ಫಲಿತಾಂಶವು ಪ್ರಕಟವಾಗುತ್ತದೆ. | ||
|- | |- | ||
| − | + | ||06:03 | |
||“A5” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “PRODUCT” ಎಂದು ಟೈಪ್ ಮಾಡಿ. | ||“A5” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “PRODUCT” ಎಂದು ಟೈಪ್ ಮಾಡಿ. | ||
|- | |- | ||
| − | + | ||06:08 | |
||“B5” ಸೆಲ್ ಅನ್ನು ಕ್ಲಿಕ್ ಮಾಡಿ. | ||“B5” ಸೆಲ್ ಅನ್ನು ಕ್ಲಿಕ್ ಮಾಡಿ. | ||
|- | |- | ||
| − | + | ||06:10 | |
|| ಇಲ್ಲಿ “ಸಮ ಚಿನ್ಹೆ” “PRODUCT” ಎಂದೂ ಮತ್ತು ಬಂಧಕದ ಒಳಗೆ B1 “ವಿವರಾಣಾತ್ಮಕ ಚಿನ್ಹೆ” B3 ಎಂದು ಟೈಪ್ ಮಾಡಿ. | || ಇಲ್ಲಿ “ಸಮ ಚಿನ್ಹೆ” “PRODUCT” ಎಂದೂ ಮತ್ತು ಬಂಧಕದ ಒಳಗೆ B1 “ವಿವರಾಣಾತ್ಮಕ ಚಿನ್ಹೆ” B3 ಎಂದು ಟೈಪ್ ಮಾಡಿ. | ||
|- | |- | ||
| − | + | ||06:18 | |
||Enter ಅನ್ನು ಒತ್ತಿರಿ. | ||Enter ಅನ್ನು ಒತ್ತಿರಿ. | ||
|- | |- | ||
| − | + | ||06:20 | |
||“7,50,000” ಎಂದು ಫಲಿತಾಶವು ಪ್ರಕಟವಾಗುವುದನ್ನು ಗಮನಿಸಿ. | ||“7,50,000” ಎಂದು ಫಲಿತಾಶವು ಪ್ರಕಟವಾಗುವುದನ್ನು ಗಮನಿಸಿ. | ||
|- | |- | ||
| − | + | ||06:26 | |
||Quotient ನ ಕೆಲಸಗಳನ್ನು ನೋಡೋಣ. | ||Quotient ನ ಕೆಲಸಗಳನ್ನು ನೋಡೋಣ. | ||
|- | |- | ||
| − | + | ||06:29 | |
||“A6” ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು “QUOTIENT” ಎಂದು ಟೈಪ್ ಮಾಡಿ. | ||“A6” ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು “QUOTIENT” ಎಂದು ಟೈಪ್ ಮಾಡಿ. | ||
|- | |- | ||
| − | + | ||06:34 | |
||ಈಗ “B6” ಸೆಲ್ ಅನ್ನು ಕ್ಲಿಕ್ ಮಾಡಿ. | ||ಈಗ “B6” ಸೆಲ್ ಅನ್ನು ಕ್ಲಿಕ್ ಮಾಡಿ. | ||
|- | |- | ||
| − | + | ||06:37 | |
||ನಾವು ಈ ಸೆಲ್ ಅನ್ನು ಫಲಿತಾಂಶವನ್ನು ಪಡೆಯಲು ಬಳಸಲಿದ್ದೇವೆ. | ||ನಾವು ಈ ಸೆಲ್ ಅನ್ನು ಫಲಿತಾಂಶವನ್ನು ಪಡೆಯಲು ಬಳಸಲಿದ್ದೇವೆ. | ||
|- | |- | ||
| − | + | ||06:40 | |
|| ಮತ್ತು ಅಲ್ಲಿ “ಸಮ ಚಿನ್ಹೆ QUOTIENT” ಮತ್ತು ಬಂಧಕದ ಒಳಗೆ B2 ಅರ್ಧವಿರಾಮ B1 ಎಂದು ಟೈಪ್ ಮಾಡಿ. | || ಮತ್ತು ಅಲ್ಲಿ “ಸಮ ಚಿನ್ಹೆ QUOTIENT” ಮತ್ತು ಬಂಧಕದ ಒಳಗೆ B2 ಅರ್ಧವಿರಾಮ B1 ಎಂದು ಟೈಪ್ ಮಾಡಿ. | ||
|- | |- | ||
| − | + | ||06:47 | |
||Enter ಅನ್ನು ಒತ್ತಿರಿ. | ||Enter ಅನ್ನು ಒತ್ತಿರಿ. | ||
|- | |- | ||
| − | + | ||06:49 | |
||ಸಂಖ್ಯೆ “100”, ಸಂಖ್ಯೆ “50” ರಿಂದ ಭಾಗವಾಗಿರುವುದರಿಂದ “2” ಎಂದು ಫಲಿತಾಂಶವು ಪ್ರಕಟವಾಗುತ್ತದೆ. | ||ಸಂಖ್ಯೆ “100”, ಸಂಖ್ಯೆ “50” ರಿಂದ ಭಾಗವಾಗಿರುವುದರಿಂದ “2” ಎಂದು ಫಲಿತಾಂಶವು ಪ್ರಕಟವಾಗುತ್ತದೆ. | ||
|- | |- | ||
| − | + | ||06:59 | |
||ಇದೇ ರೀತಿಯಲ್ಲಿ ನಾವು ಕ್ಯಾಲ್ಕ್ ಅನ್ನು ಉಪಯೋಗಿಸಿ ವಿವಿಧ ಅಂಕಗಣಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬಹುದು. | ||ಇದೇ ರೀತಿಯಲ್ಲಿ ನಾವು ಕ್ಯಾಲ್ಕ್ ಅನ್ನು ಉಪಯೋಗಿಸಿ ವಿವಿಧ ಅಂಕಗಣಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬಹುದು. | ||
|- | |- | ||
| − | + | ||07:05 | |
||ಈಗ, ಸಂಖ್ಯಾಶಾಸ್ತ್ರದ (Statistic) ಕಾರ್ಯಗಳನ್ನು ಅನ್ವಯಿಸುವುದನ್ನು ಕಲಿಯೋಣ. | ||ಈಗ, ಸಂಖ್ಯಾಶಾಸ್ತ್ರದ (Statistic) ಕಾರ್ಯಗಳನ್ನು ಅನ್ವಯಿಸುವುದನ್ನು ಕಲಿಯೋಣ. | ||
|- | |- | ||
| − | + | ||07:09 | |
||ಸಂಖ್ಯಾಶಾಸ್ತ್ರದ ಕಾರ್ಯಗಳು | ||ಸಂಖ್ಯಾಶಾಸ್ತ್ರದ ಕಾರ್ಯಗಳು | ||
* ಸ್ಪ್ರೆಡ್ ಶೀಟ್ ನಲ್ಲಿನ ದತ್ತಾಂಶಗಳ ವಿಂಗಡಿಸುವಿಕೆಗೆ ಉಪಯುಕ್ತವಾಗಿವೆ. | * ಸ್ಪ್ರೆಡ್ ಶೀಟ್ ನಲ್ಲಿನ ದತ್ತಾಂಶಗಳ ವಿಂಗಡಿಸುವಿಕೆಗೆ ಉಪಯುಕ್ತವಾಗಿವೆ. | ||
| Line 244: | Line 244: | ||
* ಮತ್ತು ಸ್ವಭಾವದಿಂದ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಅಂಶಗಳು. | * ಮತ್ತು ಸ್ವಭಾವದಿಂದ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಅಂಶಗಳು. | ||
|- | |- | ||
| − | + | ||07:27 | |
||ಮೊದಲಿಗೆ, sheet 1 ಅನ್ನು ಕ್ಲಿಕ್ ಮಾಡಿ. | ||ಮೊದಲಿಗೆ, sheet 1 ಅನ್ನು ಕ್ಲಿಕ್ ಮಾಡಿ. | ||
|- | |- | ||
| − | + | ||07:30 | |
||ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿ ಗರಿಷ್ಠ (minimum), ಕನಿಷ್ಠ (maximum) ಮತ್ತು ಮಧ್ಯದ (median) ಬೆಲೆಗಳನ್ನು ಕಂಡುಹಿಡಿಯಲು ಕಲಿಯೋಣ. | ||ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿ ಗರಿಷ್ಠ (minimum), ಕನಿಷ್ಠ (maximum) ಮತ್ತು ಮಧ್ಯದ (median) ಬೆಲೆಗಳನ್ನು ಕಂಡುಹಿಡಿಯಲು ಕಲಿಯೋಣ. | ||
|- | |- | ||
| − | + | ||07:37 | |
||ಫಲಿತಾಂಶವು ಪ್ರಕಟಗೊಳ್ಳಬೇಕಾದ “C10” ಸೆಲ್ ಅನ್ನು ಕ್ಲಿಕ್ ಮಾಡೋಣ. | ||ಫಲಿತಾಂಶವು ಪ್ರಕಟಗೊಳ್ಳಬೇಕಾದ “C10” ಸೆಲ್ ಅನ್ನು ಕ್ಲಿಕ್ ಮಾಡೋಣ. | ||
|- | |- | ||
| − | + | ||07:44 | |
|| “Cost” ಶೀರ್ಷಿಕೆಯ ಅಡಿಯಲ್ಲಿ, ನಾವು ಕೆಲವೊಂದಿಷ್ಟು ಅಂಶಗಳನ್ನು ಹೊಂದಿದ್ದೇವೆ. | || “Cost” ಶೀರ್ಷಿಕೆಯ ಅಡಿಯಲ್ಲಿ, ನಾವು ಕೆಲವೊಂದಿಷ್ಟು ಅಂಶಗಳನ್ನು ಹೊಂದಿದ್ದೇವೆ. | ||
|- | |- | ||
| − | + | ||07:48 | |
||300 ರೂಪಾಯಿಗಳು ಕನಿಷ್ಠತಮ ಬೆಲೆಯಾಗಿದೆ. | ||300 ರೂಪಾಯಿಗಳು ಕನಿಷ್ಠತಮ ಬೆಲೆಯಾಗಿದೆ. | ||
|- | |- | ||
| − | + | ||07:51 | |
||6000 ರೂಪಾಯಿಗಳು ಗರಿಷ್ಠತಮ ಬೆಲೆಯಾಗಿದೆ. | ||6000 ರೂಪಾಯಿಗಳು ಗರಿಷ್ಠತಮ ಬೆಲೆಯಾಗಿದೆ. | ||
|- | |- | ||
| − | + | ||07:55 | |
||ಇವೆಲ್ಲವೂ ನಾವು ಆಯಾ ಕಾರ್ಯಗಳನ್ನು ಮಾಡಿದಾಗ ಪ್ರಕಟವಾಗಬೇಕಾದ ಫಲಿತಾಂಶಗಳು. | ||ಇವೆಲ್ಲವೂ ನಾವು ಆಯಾ ಕಾರ್ಯಗಳನ್ನು ಮಾಡಿದಾಗ ಪ್ರಕಟವಾಗಬೇಕಾದ ಫಲಿತಾಂಶಗಳು. | ||
|- | |- | ||
| − | + | ||08:00 | |
||“C10” ಸೆಲ್ ನಲ್ಲಿ “ ಸಮ ಚಿನ್ಹೆ MAX” ಮತ್ತು ಬಂಧಕದ ಒಳಗೆ “C3” ವಿವರಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. | ||“C10” ಸೆಲ್ ನಲ್ಲಿ “ ಸಮ ಚಿನ್ಹೆ MAX” ಮತ್ತು ಬಂಧಕದ ಒಳಗೆ “C3” ವಿವರಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. | ||
|- | |- | ||
| − | + | ||08:10 | |
||“Enter” ಕೀಲಿಯನ್ನು ಒತ್ತಿರಿ. | ||“Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||08:13 | |
||ಕಾಲಮ್ ನಲ್ಲಿರುವ ಗರಿಷ್ಠ ಬೆಲೆಯಾಗಿರುವ “6000” ವು ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. | ||ಕಾಲಮ್ ನಲ್ಲಿರುವ ಗರಿಷ್ಠ ಬೆಲೆಯಾಗಿರುವ “6000” ವು ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. | ||
|- | |- | ||
| − | + | ||08:20 | |
||ಈಗ, “MAX” ಹೇಳಿಕೆಯ ಜಾಗದಲ್ಲಿ “MIN” ಎನ್ನುವ ಹೇಳಿಕೆಯನ್ನು ದಾಖಲಿಸೋಣ. | ||ಈಗ, “MAX” ಹೇಳಿಕೆಯ ಜಾಗದಲ್ಲಿ “MIN” ಎನ್ನುವ ಹೇಳಿಕೆಯನ್ನು ದಾಖಲಿಸೋಣ. | ||
|- | |- | ||
| − | + | ||08:25 | |
||ಮತ್ತು “Enter” ಕೀಲಿಯನ್ನು ಒತ್ತೋಣ. | ||ಮತ್ತು “Enter” ಕೀಲಿಯನ್ನು ಒತ್ತೋಣ. | ||
|- | |- | ||
| − | + | ||08:28 | |
||ಕಾಲಮ್ ನ ಕನಿಷ್ಠತಮ ಬೆಲೆಯಾದ “300”, ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. | ||ಕಾಲಮ್ ನ ಕನಿಷ್ಠತಮ ಬೆಲೆಯಾದ “300”, ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. | ||
|- | |- | ||
| − | + | ||08:34 | |
||ಮಧ್ಯದ ಬೆಲೆಯನ್ನು(median value) ಕಂಡುಕೊಳ್ಳಲು, “MIN” ಎಂಬ ಹೇಳಿಕೆಯ ಜಾಗದಲ್ಲಿ “MEDIAN”ಎಂದು ನಮೂದಿಸಿ, | ||ಮಧ್ಯದ ಬೆಲೆಯನ್ನು(median value) ಕಂಡುಕೊಳ್ಳಲು, “MIN” ಎಂಬ ಹೇಳಿಕೆಯ ಜಾಗದಲ್ಲಿ “MEDIAN”ಎಂದು ನಮೂದಿಸಿ, | ||
|- | |- | ||
| − | + | ||08:40 | |
||ಮತ್ತು “Enter” ಕೀಲಿಯನ್ನು ಒತ್ತಿರಿ. | ||ಮತ್ತು “Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||08:43 | |
||ಕಾಲಮ್ ನಲ್ಲಿನ ಮಧ್ಯದ ಬೆಲೆಯಾದ “800”, ಫಲಿತಾಂಶವಾಗಿ ಪ್ರಕಟವಾಗುತ್ತದೆ. | ||ಕಾಲಮ್ ನಲ್ಲಿನ ಮಧ್ಯದ ಬೆಲೆಯಾದ “800”, ಫಲಿತಾಂಶವಾಗಿ ಪ್ರಕಟವಾಗುತ್ತದೆ. | ||
|- | |- | ||
| − | + | ||08:50 | |
||ಇದೇ ರೀತಿಯಲ್ಲಿ ನೀವು ಸಂಖ್ಯಾಶಾಸ್ತ್ರದ ಕಾರ್ಯಗಳನ್ನು ಬಳಸಿ ದತ್ತಾಂಶಗಳನ್ನು ಅದಕ್ಕೆ ತಕ್ಕನಾಗಿ ವಿಂಗಡಿಸಬಹುದು. | ||ಇದೇ ರೀತಿಯಲ್ಲಿ ನೀವು ಸಂಖ್ಯಾಶಾಸ್ತ್ರದ ಕಾರ್ಯಗಳನ್ನು ಬಳಸಿ ದತ್ತಾಂಶಗಳನ್ನು ಅದಕ್ಕೆ ತಕ್ಕನಾಗಿ ವಿಂಗಡಿಸಬಹುದು. | ||
|- | |- | ||
| − | + | ||08:58 | |
||ಈ ಸೆಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಡಿಲೀಟ್ ಮಾಡೋಣ. | ||ಈ ಸೆಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಡಿಲೀಟ್ ಮಾಡೋಣ. | ||
|- | |- | ||
| − | + | ||09:02 | |
||ಸಂಖ್ಯೆಗಳನ್ನು ಸರಿಹೊಂದಿಸಲು(round off) ಕಲಿಯೋಣ. | ||ಸಂಖ್ಯೆಗಳನ್ನು ಸರಿಹೊಂದಿಸಲು(round off) ಕಲಿಯೋಣ. | ||
|- | |- | ||
| − | + | ||09:05 | |
||“Cost” ಶೀರ್ಷಿಕೆಯ ಅಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡೋಣ. | ||“Cost” ಶೀರ್ಷಿಕೆಯ ಅಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡೋಣ. | ||
|- | |- | ||
| − | + | ||09:09 | |
||ನಾವು | ||ನಾವು | ||
“6000” ಅನ್ನು “6000.34” ಎಂದು | “6000” ಅನ್ನು “6000.34” ಎಂದು | ||
“600” ಅನ್ನು “600.4” ಎಂದು ಮತ್ತು ”300” ಅನ್ನು “300.3” ಎಂದು ಪರಿವರ್ತಿಸೋಣ . | “600” ಅನ್ನು “600.4” ಎಂದು ಮತ್ತು ”300” ಅನ್ನು “300.3” ಎಂದು ಪರಿವರ್ತಿಸೋಣ . | ||
|- | |- | ||
| − | + | ||09:23 | |
||ಈಗ, “B11” ಸೆಲ್ ಅನ್ನು ಕ್ಲಿಕ್ ಮಾಡಿ “ROUNDING OFF” ಎಂದು ಶೀರ್ಷಿಕೆಯನ್ನು ನಮೂದಿಸಿ. | ||ಈಗ, “B11” ಸೆಲ್ ಅನ್ನು ಕ್ಲಿಕ್ ಮಾಡಿ “ROUNDING OFF” ಎಂದು ಶೀರ್ಷಿಕೆಯನ್ನು ನಮೂದಿಸಿ. | ||
|- | |- | ||
| − | + | ||09:31 | |
||“C11” ಸೆಲ್ ಅನ್ನು ಕ್ಲಿಕ್ ಮಾಡಿ, ಅಲ್ಲಿ ನಾವು “Cost” ಶೀರ್ಷಿಕೆಯ ಅಡಿಯಲ್ಲಿನ ಬೆಲೆಗಳ ಒಟ್ಟು ಮೊತ್ತವನ್ನು ಕಂಡುಹಿಡಿಯಲಿದ್ದೇವೆ. | ||“C11” ಸೆಲ್ ಅನ್ನು ಕ್ಲಿಕ್ ಮಾಡಿ, ಅಲ್ಲಿ ನಾವು “Cost” ಶೀರ್ಷಿಕೆಯ ಅಡಿಯಲ್ಲಿನ ಬೆಲೆಗಳ ಒಟ್ಟು ಮೊತ್ತವನ್ನು ಕಂಡುಹಿಡಿಯಲಿದ್ದೇವೆ. | ||
|- | |- | ||
| − | + | ||09:39 | |
||C11 ಸೆಲ್ ನಲ್ಲಿ “ಸಮ ಚಿನ್ಹೆ SUM” ಮತ್ತು ಬಂಧಕದ ಒಳಗೆ, “C3” ವಿವರಾಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. | ||C11 ಸೆಲ್ ನಲ್ಲಿ “ಸಮ ಚಿನ್ಹೆ SUM” ಮತ್ತು ಬಂಧಕದ ಒಳಗೆ, “C3” ವಿವರಾಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. | ||
|- | |- | ||
| − | + | ||09:49 | |
||ಈಗ, Enter ಕೀಲಿಯನ್ನು ಒತ್ತಿ. | ||ಈಗ, Enter ಕೀಲಿಯನ್ನು ಒತ್ತಿ. | ||
|- | |- | ||
| − | + | ||09:53 | |
||ಗಮನಿಸಿ, “9701.04” ಎನ್ನುವುದು ಒಟ್ಟು ಮೊತ್ತ. | ||ಗಮನಿಸಿ, “9701.04” ಎನ್ನುವುದು ಒಟ್ಟು ಮೊತ್ತ. | ||
|- | |- | ||
| − | + | ||09:59 | |
||ನಮ್ಮ ಫಲಿತಾಂಶದಲ್ಲಿ ನಮಗೆ ದಂಶಾಶ ಸ್ಥಾನವು ಬೇಡವೆಂದಿಟ್ಟುಕೊಳ್ಳೋಣ. | ||ನಮ್ಮ ಫಲಿತಾಂಶದಲ್ಲಿ ನಮಗೆ ದಂಶಾಶ ಸ್ಥಾನವು ಬೇಡವೆಂದಿಟ್ಟುಕೊಳ್ಳೋಣ. | ||
|- | |- | ||
| − | + | ||10:04 | |
||ಇದಕ್ಕೆ ಸರಳ ಉಪಾಯವೆಂದರೆ ಫಲಿತಾಂಶದ ಸಮೀಪದ ಪೂರ್ಣಾಂಕಕ್ಕೆ ಸರಿಹೊಂದಿಸುವುದು. | ||ಇದಕ್ಕೆ ಸರಳ ಉಪಾಯವೆಂದರೆ ಫಲಿತಾಂಶದ ಸಮೀಪದ ಪೂರ್ಣಾಂಕಕ್ಕೆ ಸರಿಹೊಂದಿಸುವುದು. | ||
|- | |- | ||
| − | + | ||10:09 | |
||“9701.04” ಎಂಬ ಒಟ್ಟು ಮೊತ್ತವನ್ನು ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡೋಣ. | ||“9701.04” ಎಂಬ ಒಟ್ಟು ಮೊತ್ತವನ್ನು ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡೋಣ. | ||
|- | |- | ||
| − | + | ||10:15 | |
||ಅಲ್ಲಿ “ಸಮ ಚಿನ್ಹೆ ROUND” ಎಂದೂ, ಬಂಧಕವನ್ನು ತೆರೆದು “SUM” ಎಂದೂ, ಪುನಃ ಬಂಧಕದೊಳಗೆ “C3” ವಿವರಾಣಾತ್ಮಕ ಚಿನ್ಹೆ “C7” ಎಂದೂ ಟೈಪ್ ಮಾಡಿ. | ||ಅಲ್ಲಿ “ಸಮ ಚಿನ್ಹೆ ROUND” ಎಂದೂ, ಬಂಧಕವನ್ನು ತೆರೆದು “SUM” ಎಂದೂ, ಪುನಃ ಬಂಧಕದೊಳಗೆ “C3” ವಿವರಾಣಾತ್ಮಕ ಚಿನ್ಹೆ “C7” ಎಂದೂ ಟೈಪ್ ಮಾಡಿ. | ||
|- | |- | ||
| − | + | ||10:25 | |
||ಬಂಧಕವನ್ನು ಮೊಚ್ಚೋಣ ಮತ್ತು Enter ಕೀಲಿಯನ್ನು ಅನ್ನು ಒತ್ತೋಣ. | ||ಬಂಧಕವನ್ನು ಮೊಚ್ಚೋಣ ಮತ್ತು Enter ಕೀಲಿಯನ್ನು ಅನ್ನು ಒತ್ತೋಣ. | ||
|- | |- | ||
| − | + | ||10:29 | |
||ನೀವು ಗಮನಿಸಿ, ಈಗ ಫಲಿತಾಂಶವು “9701.04” ಎಂಬ ದಶಾಂಶವುಳ್ಳ ಸಂಖ್ಯೆಯಿದ “9701” ಎಂಬ ಹತ್ತಿರದ ಪೂರ್ಣಾಂಕಕ್ಕೆ ಸರಿಹೊಂದಿದೆ. | ||ನೀವು ಗಮನಿಸಿ, ಈಗ ಫಲಿತಾಂಶವು “9701.04” ಎಂಬ ದಶಾಂಶವುಳ್ಳ ಸಂಖ್ಯೆಯಿದ “9701” ಎಂಬ ಹತ್ತಿರದ ಪೂರ್ಣಾಂಕಕ್ಕೆ ಸರಿಹೊಂದಿದೆ. | ||
|- | |- | ||
| − | + | ||10:44 | |
||ದಂಶಾಂಶವಿರುವ ಸಂಖ್ಯೆಗಳನ್ನು ಮೇಲಿನ ಅಥವಾ ಕೆಳಗಿನ ಪೂರ್ಣಾಂಕಗಳಿಗೆ ಸರಿಹೊಂದಿಸಬಹುದು. | ||ದಂಶಾಂಶವಿರುವ ಸಂಖ್ಯೆಗಳನ್ನು ಮೇಲಿನ ಅಥವಾ ಕೆಳಗಿನ ಪೂರ್ಣಾಂಕಗಳಿಗೆ ಸರಿಹೊಂದಿಸಬಹುದು. | ||
|- | |- | ||
| − | + | ||10:52 | |
||ಫಲಿತಾಂಶವಿರುವ ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿರುವ “ROUND” ಎಂಬ ಹೇಳಿಕೆಯನ್ನು “ROUNDUP” ಎಂದು ಬದಲಾಯಿಸಿ. | ||ಫಲಿತಾಂಶವಿರುವ ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿರುವ “ROUND” ಎಂಬ ಹೇಳಿಕೆಯನ್ನು “ROUNDUP” ಎಂದು ಬದಲಾಯಿಸಿ. | ||
|- | |- | ||
| − | + | ||10:59 | |
||ಈಗ, “Enter” ಕೀಲಿಯನ್ನು ಒತ್ತಿರಿ. | ||ಈಗ, “Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||11:02 | |
||“9702” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. ಇದು ಮೇಲಿನ ಪೂರ್ಣಾಂಕವಾಗಿದೆ. | ||“9702” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. ಇದು ಮೇಲಿನ ಪೂರ್ಣಾಂಕವಾಗಿದೆ. | ||
|- | |- | ||
| − | + | ||11:10 | |
||ಕೆಳಗಿನ ಪೂರ್ಣಾಂಕಕ್ಕೆ ಸರಿಹೊಂದಿಸಲು, “ROUNDUP” ನಿಂದ “ROUNDDOWN” ಎಂದು ಹೇಳೀಕೆಯನ್ನು ಬದಲಾಯಿಸಿ. | ||ಕೆಳಗಿನ ಪೂರ್ಣಾಂಕಕ್ಕೆ ಸರಿಹೊಂದಿಸಲು, “ROUNDUP” ನಿಂದ “ROUNDDOWN” ಎಂದು ಹೇಳೀಕೆಯನ್ನು ಬದಲಾಯಿಸಿ. | ||
|- | |- | ||
| − | + | ||11:17 | |
||ಮತ್ತು “Enter” ಕೀಲಿಯನ್ನು ಒತ್ತಿರಿ. | ||ಮತ್ತು “Enter” ಕೀಲಿಯನ್ನು ಒತ್ತಿರಿ. | ||
|- | |- | ||
| − | + | ||11:19 | |
||ಈಗ “9701” ಎಂದು ಕೆಳಗಿನ ಪೂರ್ಣಾಂಕವು ಫಲಿತಾಂಶವಾಗಿ ಪ್ರಕಟವಾಗಿದೆ. | ||ಈಗ “9701” ಎಂದು ಕೆಳಗಿನ ಪೂರ್ಣಾಂಕವು ಫಲಿತಾಂಶವಾಗಿ ಪ್ರಕಟವಾಗಿದೆ. | ||
|- | |- | ||
| − | + | ||11:28 | |
||“Personal-Finance-Tracker.ods” ನ ಮೂಲ ಸ್ವರೂಪವನ್ನು ಪಡೆಯಲ್ಲು ಪುನಃ ಮೊದಲಿನಂತೆಯೇ (undo) ಮಾಡೋಣ. | ||“Personal-Finance-Tracker.ods” ನ ಮೂಲ ಸ್ವರೂಪವನ್ನು ಪಡೆಯಲ್ಲು ಪುನಃ ಮೊದಲಿನಂತೆಯೇ (undo) ಮಾಡೋಣ. | ||
|- | |- | ||
| − | + | ||11:37 | |
||ಇಲ್ಲಿಗೆ LibreOffice Calc ಮೇಲಿನ ಸ್ಪೋಕನ್ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. | ||ಇಲ್ಲಿಗೆ LibreOffice Calc ಮೇಲಿನ ಸ್ಪೋಕನ್ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. | ||
|- | |- | ||
| − | + | ||11:43 | |
||ಇಲ್ಲಿ ನಾವು ಈ ಕೆಳಗನವುಗಳನ್ನು ಕಲಿತ್ತಿದ್ದೇವೆ: | ||ಇಲ್ಲಿ ನಾವು ಈ ಕೆಳಗನವುಗಳನ್ನು ಕಲಿತ್ತಿದ್ದೇವೆ: | ||
* ನಿಬಂಧನಾತ್ಮಕ ಆಪರೇಟರ್ ಗಳು, | * ನಿಬಂಧನಾತ್ಮಕ ಆಪರೇಟರ್ ಗಳು, | ||
Revision as of 13:23, 5 December 2014
| Time | Narration | |
| 00:00 | ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ ಸೂತ್ರಗಳು ಮತ್ತು ಅವುಗಳ ಫಂಕ್ಷನ್ ಗಳ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | |
| 00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
| |
| 00:19 | ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿಯನ್ನು ಮತ್ತು ಲಿಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಬಳಸುತ್ತಿದ್ದೇವೆ. | |
| 00:30 | ನಾವು ಈಗಾಗಲೇ ಅಂಕಗಣಿತದ ಮೂಲಭೂತ ಕಾರ್ಯಗಳಾದ ದತ್ತಾಂಶಗಳ ಕೂಡುವಿಕೆ, ಕಳೆಯುವಿಕೆ, ಮತ್ತು ಸರಾಸರಿಗಳ ಕಂಡುಹಿಡಿಯುವಿಕೆಯನ್ನು ಕಲಿತಿದ್ದೇವೆ.. | |
| 00:39 | ಈಗ ಇನ್ನಿತರ ಕೆಲ ಉಪಯುಕ್ತ ಕಾರ್ಯಗಳನ್ನು ಕಲಿಯೋಣ. | |
| 00:43 | ಅವುಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಆಪರೇಟರ್ ಎಂದರೆ ನಿಬಂಧನಾತ್ಮಕ (Conditional) ಆಪರೇಟರ್. | |
| 00:51 | ನಿಬಂಧನಾತ್ಮಕ (Conditional) ಆಪರೇಟರ್ ಗಳು ,
ದತ್ತಾಂಶಗಳ ಮೇಲೆ ಬಳಕೆದಾರನ ನಿಬಂಧೆನಗಳನ್ನು(ಕಂಡೀಶನ್) ಪರಿಶೀಲಿಸುತ್ತವೆ. | |
| 00:56 | ಮತ್ತು TRUE ಅಥವಾ FALSE ಎಂದು ಫಲಿತಾಂಶವನ್ನು ಪ್ರಕಟಪಡಿಸುತ್ತವೆ. | |
| 01:01 | “Personal-Finance-Tracker.ods” ಅನ್ನು ಓಪನ್ ಮಾಡೋಣ. | |
| 01:05 | ಇಲ್ಲಿ, “Cost” ಎಂಬ ಶೀರ್ಷಿಕೆಯ ಅಡಿಯಲ್ಲಿ , ಕೆಲವು ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡಿದ್ದೇವೆ. | |
| 01:11 | ಅಲ್ಲಿಗೆ ನಿಬಂಧನಾತ್ಮಕ (conditional) ಆಪರೇಟರ್ ಅನ್ನು ಅನ್ವಯಸಿ, ಬಂದ ಫಲಿತಾಂಶವನ್ನು ವಿಮರ್ಶಿಸೋಣ. | |
| 01:17 | “B10” ಕೋಶವನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ “Condition Result” ಎಂದು ಟೈಪ್ ಮಾಡಿ. | |
| 01:24 | ಈಗ, “C10” ಸೆಲ್ ಅನ್ನು ಕ್ಲಿಕ್ಕಿಸಿ. | |
| 01:28 | ಈ ಸೆಲ್ ನಲ್ಲಿ ಈ ಮೇಲಿನ ಬೆಲೆಗಳಿಗೆ ನಿಬಂಧನಾತ್ಮಕ ಫಲಿತಾಂಶವು ಅನ್ವಯವಾಗುತ್ತದೆ ಮತ್ತು ಈ ಸೆಲ್ ನಲ್ಲಿ ಅದು ಪ್ರದರ್ಶಿತವಾಗಲಿದೆ. | |
| 01:33 | “House Rent” ನ ಬೆಲೆ 6,000 ರೂಪಾಯಿಗಳು, | |
| 01:38 | ಹಾಗು “Electricity Bill” ನ ಬೆಲೆಯು 800 ರೂಪಾಯಿಗಳೆಂದು ಗಮನಿಸಿ. | |
| 01:43 | “House Rent” ನ ಬೆಲೆಯು “Electricity Bill” ನ ಬೆಲೆಗಿಂತ ಅಧಿಕವಾಗಿದೆ. | |
| 01:48 | ನಾವು ಅವುಗಳ ಮೆಲೆ ವಿವಿಧ ನಿಬಂಧನೆಗಳನ್ನು ಅನ್ವಯಿಸಿ, ಫಲಿತಾಂಶಗಳನ್ನು ಪಡೆಯಬಹುದು. | |
| 01:54 | “C10” ಸೆಲ್ ಅನ್ನು ಕ್ಲಿಕ್ಕಿಸಿ. | |
| 01:57 | ಈ ಸೆಲ್ ನಲ್ಲಿ, “ ಸಮ ಚಿನ್ಹೆ C3 ಗ್ರೇಟರ್ ದೆನ್ C4 ” ಎನ್ನುವ ನಿಬಂಧನೆಯನ್ನು ಟೈಪ್ ಮಾಡಿ ಮತ್ತು “Enter” ಕೀಲಿಯನ್ನು ಒತ್ತಿ. | |
| 02:09 | C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನ ಬೆಲೆಗಿಂತ ಹೆಚ್ಚಾಗಿರುವುದರಿಂದ, “TRUE” ಎನ್ನುವ ಫಲಿತಾಂಶ ಪ್ರದರ್ಶಿತವಾಗುತ್ತದೆ. | |
| 02:18 | ಈಗ, “ಸಮ ಚಿನ್ಹೆ C3 ಲೆಸ್ ದೆನ್ C4” ಎಂದು ನಿಬಂಧನಾತ್ಮಕ ಹೇಳಿಕೆಯನ್ನು ಬದಲಿಸೋಣ. | |
| 02:26 | “Enter” ಕೀಲಿಯನ್ನು ಒತ್ತಿರಿ. | |
| 02:28 | “FALSE” ಎಂದು ಫಲಿತಾಂಶ ಪ್ರಕಟವಾಗುತ್ತದೆ. | |
| 02:32 | ಇದೇ ಮಾದರಿಯಲ್ಲಿ ನಾವು, ವಿವಿಧ ಹೇಳಿಕೆಗಳನ್ನು ಅನ್ವಯಿಸಿ, ಫಲಿತಾಂಶವನ್ನು ಪರೀಕ್ಷಿಸಬಹುದು. | |
| 02:38 | ಈ ರೀತಿಯ ಹೇಳಿಕೆಗಳು ದೊಡ್ಡ ಮೊತ್ತದ ದತ್ತಾಂಶಗಳ ವ್ಯವಹಾರದಲ್ಲಿ ಅನುಕೂಲಕರವಾಗಿರುತ್ತವೆ. | |
| 02:44 | ಇದೇ ರೀತಿಯಲ್ಲಿ ನೀವು “If ಮತ್ತು Or” ನಿಬಂಧನೆಗಳನ್ನು ಕೂಡ ದತ್ತಾಂಶಗಳ ಮೇಲೆ | |
| 02:49 | * ನಿಬಂಧನೆಗಳಿಗೆ ಅನುಸಾರವಾಗಿ
| |
| 02:55 | “C10” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು ಅಲ್ಲಿ, | |
| 02:59 | “ ಸಮ ಚಿನ್ಹೆ IF” ಮತ್ತು ಬಂಧಕದ (ಬ್ರೇಸಸ್) ಒಳಗೆ “C3 ಗ್ರೇಟರ್ ದೆನ್ C4”, ಅರ್ಧವಿರಾಮ , ಪುನಃ ಡಬಲ್ ಕೋಟ್ ನ ಒಳಗೆ “Positive” ಎಂದು, ಅರ್ಧವಿರಾಮ ಮತ್ತು ಪುನಃ ಡಬಲ್ ಕೋಟ್ ನ ಒಳಗೆ “Negative”ಎಂದು ಟೈಪ್ ಮಾಡಿ. | |
| 03:16 | C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಜಾಸ್ತಿಯಾಗಿದ್ದೆರೆ, “Positive”ಎಂದೂ | |
| 03:25 | ಇಲ್ಲದಿದ್ದರೆ “Negative” ಎಂದೂ, ಪ್ರದರ್ಶಿತವಾಗುತ್ತದೆ. | |
| 03:28 | “Enter” ಕೀಲಿಯನ್ನು ಒತ್ತಿರಿ. | |
| 03:31 | 6000 ರೂಪಾಯಿಗಳು 800 ರೂಪಾರೂಪಾಯಿಗಳಿಗಿಂತ ಜಾಸ್ತಿಯಾಗಿರುವುದರಿಂದ , ಫಲಿತಾಂಶವು“Positive” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ. | |
| 03:39 | ಈಗ, ನಿಬಂಧನಾತ್ಮಕ ಹೇಳಿಕೆಯನ್ನು“ಗ್ರೇಟರ್ ದೆನ್” ನಿಂದ “ಲೆಸ್ ದೆನ್” ಎಂದು ಬದಲಾಯಿಸಿ,“Enter” ಕೀಲಿಯನ್ನು ಒತ್ತಿರಿ. | |
| 03:47 | C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಹೆಚ್ಚಾಗಿರುವುದರಿಂದ ಫಲಿತಾಂಶವು “Negative” ಎಂದು ಪ್ರದರ್ಶಿತವಾಗುವುದನ್ನು ಗಮನಿಸಿ . | |
| 03:57 | C3 ಮತ್ತು C4 ಸೆಲ್ ನಲ್ಲಿ ದತ್ತಾಂಶವನ್ನು ಬದಲಾಯಿಸದರೆ ಫಲಿತಾಂಶದಲ್ಲೂ ಬದಲಾವಣೆಯನ್ನು ಗಮನಿಸಬಹುದು. | |
| 04:04 | “Negative” ಎಂದು ಈಗ ಫಲಿತಾಂಶವು ಪ್ರಕಟವಾಗಿದೆ. | |
| 04:09 | ಈಗ, C4 ಸೆಲ್ ನಲ್ಲಿನ ಬೆಲೆಯನ್ನು “7000” ರುಪಾಯಿಗಳಿಗೆ ಹೆಚ್ಚಿಸೋಣ ಮತ್ತು “Enter” ಕೀಲಿಯನ್ನು ಒತ್ತೋಣ. | |
| 04:17 | ಈಗ ಫಲಿತಾಂಶವು ಸ್ವತಃ “Positive” ಎಂದು ಪರಿವರ್ತಿತವಾಗುತ್ತದೆ. | |
| 04:22 | ಪುನಃ, C4 ಸೆಲ್ ನಲ್ಲಿನ ಬೆಲೆಯನ್ನು “800” ರೂಪಾಯಿಗಳಿಗೆ ಇಳಿಸೋಣ | |
| 04:26 | ಮತ್ತು “Enter” ಕೀಲಿಯನ್ನು ಒತ್ತೋಣ. | |
| 04:29 | ಫಲಿತಾಂಶವು ಸ್ವತಃ ಮೊದಲಿನಂತೆಯೇ “Negative” ಎಂದು ಬದಲಾಗುತ್ತದೆ. | |
| 04:34 | ಈದೀಗ ಮಾಡಿದ ಪರಿವರ್ತನೆಗಳನ್ನು ಡಿಲೀಟ್ ಮಾಡೋಣ. | |
| 04:38 | ಮುಂದೆ, ಕೆಲ ಅಂಕಗಣಿತದ (arithmetic) ಮತ್ತು ಸಂಖ್ಯಾಶಾಸ್ತ್ರದ (statistic) ಕೆಲಸಗಳನ್ನು ಕಲಿಯೋಣ. | |
| 04:43 | ಮೂಲಭೂತವಾದ ಅಂಕಗಣಿತದ ಕೆಲಸಗಳೆಂದರೆ- |
|
| 04:57 | ಈಗ Sum, Product ಮತ್ತು Quotient ನ ಕೆಲಸಗಳನ್ನು ಪರಿಶೀಲಿಸಲು ಒಂದಷ್ಟು ಕಾರ್ಯಗಳನ್ನು ಮಾಡೋಣ. | |
| 05:05 | “Sheet 3” ಅನ್ನು ಆಯ್ದುಕೊಳ್ಳಿ. | |
| 05:08 | “50”,”100” ಮತ್ತು ”150” ಸಂಖ್ಯೆಗಳನ್ನು ಕ್ರಮವಾಗಿ “B1”, “B2” ಮತ್ತು “B3” ಸೆಲ್ ಗಳಲ್ಲಿ ನಮೂದಿಸಿ. | |
| 05:19 | “A4” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “SUM” ಎಂದು ಟೈಪ್ ಮಾಡಿ. | |
| 05:23 | “B4” ಸೆಲ್ ಅನ್ನು ಕ್ಲಿಕ್ ಮಾಡಿ. | |
| 05:26 | ಈ ಸೆಲ್ ನಲ್ಲಿಯೇ ನಾವು ಫಲಿತಾಂಶವನ್ನು ಲೆಕ್ಕಿಸಬೇಕು (compute). | |
| 05:30 | ಅಲ್ಲಿ “ಸಮ ಚಿನ್ಹೆ “SUM” ಎಂದೂ ಮತ್ತು ಬಂಧಕದ (ಬ್ರೇಸ್) ಒಳಗೆ B1 ಅರ್ಧವಿರಾಮ B2 ಅರ್ಧವಿರಾಮ B3 ಎಂದೂ ಟೈಪ್ ಮಾಡಿ. | |
| 05:37 | Enter ಕೀಲಿಯನ್ನು ಒತ್ತಿರಿ. | |
| 05:39 | “300” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. | |
| 05:43 | ನೀವು ಸೆಲ್ ಗಳಲ್ಲಿನ ಬೆಲೆಗಳ ವ್ಯಾಪ್ತಿಯನ್ನು(range) ಕೂಡ ಕಂಡುಹಿಡಿಯಬಹುದು. | |
| 05:47 | “B4” ಸೆಲ್ ಅನ್ನು ಪುನಃ ಕ್ಲಿಕ್ಕಿಸಿ. | |
| 05:49 | ಈಗ, ಬಂಧಕದ (ಬ್ರೇಸಸ್) ಒಳಗಡೆ, B1 ಅರ್ಧವಿರಾಮ B2 ಅರ್ಧವಿರಾಮ B3 ಎನ್ನುವುದರ ಬದಲಾಗಿ, B1 ವಿವರಣಾತ್ಮಕ ಚಿನ್ಹೆB3 ,ಎಂದು ಟೈಪ್ ಮಾಡಿ. | |
| 05:58 | Enter ಅನ್ನು ಒತ್ತಿರಿ. | |
| 06:00 | ಮತ್ತೊಮ್ಮೆ ,“300” ಎಂದು ಫಲಿತಾಂಶವು ಪ್ರಕಟವಾಗುತ್ತದೆ. | |
| 06:03 | “A5” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “PRODUCT” ಎಂದು ಟೈಪ್ ಮಾಡಿ. | |
| 06:08 | “B5” ಸೆಲ್ ಅನ್ನು ಕ್ಲಿಕ್ ಮಾಡಿ. | |
| 06:10 | ಇಲ್ಲಿ “ಸಮ ಚಿನ್ಹೆ” “PRODUCT” ಎಂದೂ ಮತ್ತು ಬಂಧಕದ ಒಳಗೆ B1 “ವಿವರಾಣಾತ್ಮಕ ಚಿನ್ಹೆ” B3 ಎಂದು ಟೈಪ್ ಮಾಡಿ. | |
| 06:18 | Enter ಅನ್ನು ಒತ್ತಿರಿ. | |
| 06:20 | “7,50,000” ಎಂದು ಫಲಿತಾಶವು ಪ್ರಕಟವಾಗುವುದನ್ನು ಗಮನಿಸಿ. | |
| 06:26 | Quotient ನ ಕೆಲಸಗಳನ್ನು ನೋಡೋಣ. | |
| 06:29 | “A6” ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು “QUOTIENT” ಎಂದು ಟೈಪ್ ಮಾಡಿ. | |
| 06:34 | ಈಗ “B6” ಸೆಲ್ ಅನ್ನು ಕ್ಲಿಕ್ ಮಾಡಿ. | |
| 06:37 | ನಾವು ಈ ಸೆಲ್ ಅನ್ನು ಫಲಿತಾಂಶವನ್ನು ಪಡೆಯಲು ಬಳಸಲಿದ್ದೇವೆ. | |
| 06:40 | ಮತ್ತು ಅಲ್ಲಿ “ಸಮ ಚಿನ್ಹೆ QUOTIENT” ಮತ್ತು ಬಂಧಕದ ಒಳಗೆ B2 ಅರ್ಧವಿರಾಮ B1 ಎಂದು ಟೈಪ್ ಮಾಡಿ. | |
| 06:47 | Enter ಅನ್ನು ಒತ್ತಿರಿ. | |
| 06:49 | ಸಂಖ್ಯೆ “100”, ಸಂಖ್ಯೆ “50” ರಿಂದ ಭಾಗವಾಗಿರುವುದರಿಂದ “2” ಎಂದು ಫಲಿತಾಂಶವು ಪ್ರಕಟವಾಗುತ್ತದೆ. | |
| 06:59 | ಇದೇ ರೀತಿಯಲ್ಲಿ ನಾವು ಕ್ಯಾಲ್ಕ್ ಅನ್ನು ಉಪಯೋಗಿಸಿ ವಿವಿಧ ಅಂಕಗಣಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬಹುದು. | |
| 07:05 | ಈಗ, ಸಂಖ್ಯಾಶಾಸ್ತ್ರದ (Statistic) ಕಾರ್ಯಗಳನ್ನು ಅನ್ವಯಿಸುವುದನ್ನು ಕಲಿಯೋಣ. | |
| 07:09 | ಸಂಖ್ಯಾಶಾಸ್ತ್ರದ ಕಾರ್ಯಗಳು
| |
| 07:27 | ಮೊದಲಿಗೆ, sheet 1 ಅನ್ನು ಕ್ಲಿಕ್ ಮಾಡಿ. | |
| 07:30 | ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿ ಗರಿಷ್ಠ (minimum), ಕನಿಷ್ಠ (maximum) ಮತ್ತು ಮಧ್ಯದ (median) ಬೆಲೆಗಳನ್ನು ಕಂಡುಹಿಡಿಯಲು ಕಲಿಯೋಣ. | |
| 07:37 | ಫಲಿತಾಂಶವು ಪ್ರಕಟಗೊಳ್ಳಬೇಕಾದ “C10” ಸೆಲ್ ಅನ್ನು ಕ್ಲಿಕ್ ಮಾಡೋಣ. | |
| 07:44 | “Cost” ಶೀರ್ಷಿಕೆಯ ಅಡಿಯಲ್ಲಿ, ನಾವು ಕೆಲವೊಂದಿಷ್ಟು ಅಂಶಗಳನ್ನು ಹೊಂದಿದ್ದೇವೆ. | |
| 07:48 | 300 ರೂಪಾಯಿಗಳು ಕನಿಷ್ಠತಮ ಬೆಲೆಯಾಗಿದೆ. | |
| 07:51 | 6000 ರೂಪಾಯಿಗಳು ಗರಿಷ್ಠತಮ ಬೆಲೆಯಾಗಿದೆ. | |
| 07:55 | ಇವೆಲ್ಲವೂ ನಾವು ಆಯಾ ಕಾರ್ಯಗಳನ್ನು ಮಾಡಿದಾಗ ಪ್ರಕಟವಾಗಬೇಕಾದ ಫಲಿತಾಂಶಗಳು. | |
| 08:00 | “C10” ಸೆಲ್ ನಲ್ಲಿ “ ಸಮ ಚಿನ್ಹೆ MAX” ಮತ್ತು ಬಂಧಕದ ಒಳಗೆ “C3” ವಿವರಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. | |
| 08:10 | “Enter” ಕೀಲಿಯನ್ನು ಒತ್ತಿರಿ. | |
| 08:13 | ಕಾಲಮ್ ನಲ್ಲಿರುವ ಗರಿಷ್ಠ ಬೆಲೆಯಾಗಿರುವ “6000” ವು ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. | |
| 08:20 | ಈಗ, “MAX” ಹೇಳಿಕೆಯ ಜಾಗದಲ್ಲಿ “MIN” ಎನ್ನುವ ಹೇಳಿಕೆಯನ್ನು ದಾಖಲಿಸೋಣ. | |
| 08:25 | ಮತ್ತು “Enter” ಕೀಲಿಯನ್ನು ಒತ್ತೋಣ. | |
| 08:28 | ಕಾಲಮ್ ನ ಕನಿಷ್ಠತಮ ಬೆಲೆಯಾದ “300”, ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. | |
| 08:34 | ಮಧ್ಯದ ಬೆಲೆಯನ್ನು(median value) ಕಂಡುಕೊಳ್ಳಲು, “MIN” ಎಂಬ ಹೇಳಿಕೆಯ ಜಾಗದಲ್ಲಿ “MEDIAN”ಎಂದು ನಮೂದಿಸಿ, | |
| 08:40 | ಮತ್ತು “Enter” ಕೀಲಿಯನ್ನು ಒತ್ತಿರಿ. | |
| 08:43 | ಕಾಲಮ್ ನಲ್ಲಿನ ಮಧ್ಯದ ಬೆಲೆಯಾದ “800”, ಫಲಿತಾಂಶವಾಗಿ ಪ್ರಕಟವಾಗುತ್ತದೆ. | |
| 08:50 | ಇದೇ ರೀತಿಯಲ್ಲಿ ನೀವು ಸಂಖ್ಯಾಶಾಸ್ತ್ರದ ಕಾರ್ಯಗಳನ್ನು ಬಳಸಿ ದತ್ತಾಂಶಗಳನ್ನು ಅದಕ್ಕೆ ತಕ್ಕನಾಗಿ ವಿಂಗಡಿಸಬಹುದು. | |
| 08:58 | ಈ ಸೆಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಡಿಲೀಟ್ ಮಾಡೋಣ. | |
| 09:02 | ಸಂಖ್ಯೆಗಳನ್ನು ಸರಿಹೊಂದಿಸಲು(round off) ಕಲಿಯೋಣ. | |
| 09:05 | “Cost” ಶೀರ್ಷಿಕೆಯ ಅಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡೋಣ. | |
| 09:09 | ನಾವು
“6000” ಅನ್ನು “6000.34” ಎಂದು “600” ಅನ್ನು “600.4” ಎಂದು ಮತ್ತು ”300” ಅನ್ನು “300.3” ಎಂದು ಪರಿವರ್ತಿಸೋಣ . | |
| 09:23 | ಈಗ, “B11” ಸೆಲ್ ಅನ್ನು ಕ್ಲಿಕ್ ಮಾಡಿ “ROUNDING OFF” ಎಂದು ಶೀರ್ಷಿಕೆಯನ್ನು ನಮೂದಿಸಿ. | |
| 09:31 | “C11” ಸೆಲ್ ಅನ್ನು ಕ್ಲಿಕ್ ಮಾಡಿ, ಅಲ್ಲಿ ನಾವು “Cost” ಶೀರ್ಷಿಕೆಯ ಅಡಿಯಲ್ಲಿನ ಬೆಲೆಗಳ ಒಟ್ಟು ಮೊತ್ತವನ್ನು ಕಂಡುಹಿಡಿಯಲಿದ್ದೇವೆ. | |
| 09:39 | C11 ಸೆಲ್ ನಲ್ಲಿ “ಸಮ ಚಿನ್ಹೆ SUM” ಮತ್ತು ಬಂಧಕದ ಒಳಗೆ, “C3” ವಿವರಾಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. | |
| 09:49 | ಈಗ, Enter ಕೀಲಿಯನ್ನು ಒತ್ತಿ. | |
| 09:53 | ಗಮನಿಸಿ, “9701.04” ಎನ್ನುವುದು ಒಟ್ಟು ಮೊತ್ತ. | |
| 09:59 | ನಮ್ಮ ಫಲಿತಾಂಶದಲ್ಲಿ ನಮಗೆ ದಂಶಾಶ ಸ್ಥಾನವು ಬೇಡವೆಂದಿಟ್ಟುಕೊಳ್ಳೋಣ. | |
| 10:04 | ಇದಕ್ಕೆ ಸರಳ ಉಪಾಯವೆಂದರೆ ಫಲಿತಾಂಶದ ಸಮೀಪದ ಪೂರ್ಣಾಂಕಕ್ಕೆ ಸರಿಹೊಂದಿಸುವುದು. | |
| 10:09 | “9701.04” ಎಂಬ ಒಟ್ಟು ಮೊತ್ತವನ್ನು ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡೋಣ. | |
| 10:15 | ಅಲ್ಲಿ “ಸಮ ಚಿನ್ಹೆ ROUND” ಎಂದೂ, ಬಂಧಕವನ್ನು ತೆರೆದು “SUM” ಎಂದೂ, ಪುನಃ ಬಂಧಕದೊಳಗೆ “C3” ವಿವರಾಣಾತ್ಮಕ ಚಿನ್ಹೆ “C7” ಎಂದೂ ಟೈಪ್ ಮಾಡಿ. | |
| 10:25 | ಬಂಧಕವನ್ನು ಮೊಚ್ಚೋಣ ಮತ್ತು Enter ಕೀಲಿಯನ್ನು ಅನ್ನು ಒತ್ತೋಣ. | |
| 10:29 | ನೀವು ಗಮನಿಸಿ, ಈಗ ಫಲಿತಾಂಶವು “9701.04” ಎಂಬ ದಶಾಂಶವುಳ್ಳ ಸಂಖ್ಯೆಯಿದ “9701” ಎಂಬ ಹತ್ತಿರದ ಪೂರ್ಣಾಂಕಕ್ಕೆ ಸರಿಹೊಂದಿದೆ. | |
| 10:44 | ದಂಶಾಂಶವಿರುವ ಸಂಖ್ಯೆಗಳನ್ನು ಮೇಲಿನ ಅಥವಾ ಕೆಳಗಿನ ಪೂರ್ಣಾಂಕಗಳಿಗೆ ಸರಿಹೊಂದಿಸಬಹುದು. | |
| 10:52 | ಫಲಿತಾಂಶವಿರುವ ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿರುವ “ROUND” ಎಂಬ ಹೇಳಿಕೆಯನ್ನು “ROUNDUP” ಎಂದು ಬದಲಾಯಿಸಿ. | |
| 10:59 | ಈಗ, “Enter” ಕೀಲಿಯನ್ನು ಒತ್ತಿರಿ. | |
| 11:02 | “9702” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. ಇದು ಮೇಲಿನ ಪೂರ್ಣಾಂಕವಾಗಿದೆ. | |
| 11:10 | ಕೆಳಗಿನ ಪೂರ್ಣಾಂಕಕ್ಕೆ ಸರಿಹೊಂದಿಸಲು, “ROUNDUP” ನಿಂದ “ROUNDDOWN” ಎಂದು ಹೇಳೀಕೆಯನ್ನು ಬದಲಾಯಿಸಿ. | |
| 11:17 | ಮತ್ತು “Enter” ಕೀಲಿಯನ್ನು ಒತ್ತಿರಿ. | |
| 11:19 | ಈಗ “9701” ಎಂದು ಕೆಳಗಿನ ಪೂರ್ಣಾಂಕವು ಫಲಿತಾಂಶವಾಗಿ ಪ್ರಕಟವಾಗಿದೆ. | |
| 11:28 | “Personal-Finance-Tracker.ods” ನ ಮೂಲ ಸ್ವರೂಪವನ್ನು ಪಡೆಯಲ್ಲು ಪುನಃ ಮೊದಲಿನಂತೆಯೇ (undo) ಮಾಡೋಣ. | |
| 11:37 | ಇಲ್ಲಿಗೆ LibreOffice Calc ಮೇಲಿನ ಸ್ಪೋಕನ್ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. | |
| 11:43 | ಇಲ್ಲಿ ನಾವು ಈ ಕೆಳಗನವುಗಳನ್ನು ಕಲಿತ್ತಿದ್ದೇವೆ:
| |
| 11.55 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: | |
| 11.58 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. | |
| 12.01 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | |
| 12.06 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | |
| 12.11 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |
| 12.15 | ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |
| 12.21 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. | |
| 12.26 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |
| 12.34 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. | |
| 12.45 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. |