Difference between revisions of "Java/C2/Strings/Kannada"
From Script | Spoken-Tutorial
(Created page with "{| border=1 || '''Time''' || '''Narration''' |- | 00:01 | ಜಾವದಲ್ಲಿ Strings (ಸ್ಟ್ರಿಂಗ್ಸ್) ಬಗೆಗಿನ ಸ್ಪೋಕನ್ ಟ್...") |
PoojaMoolya (Talk | contribs) |
||
Line 221: | Line 221: | ||
|- | |- | ||
| 07:18 | | 07:18 | ||
− | | ಇನ್ನು ಹೆಚ್ಚಿನ ಸ್ಟ್ರಿಂಗ್ ಮೆಥೆಡ್ ಗಳಿವೆ ಮತ್ತು | + | | ಇನ್ನು ಹೆಚ್ಚಿನ ಸ್ಟ್ರಿಂಗ್ ಮೆಥೆಡ್ ಗಳಿವೆ ಮತ್ತು, ಅವುಗಳ ಬಗ್ಗೆ ಕಾಂಪ್ಲೆಕ್ಸ್ ಟಾಪಿಕ್ ನ ಬಗ್ಗೆ ತಿಳಿಯುವಾಗ ಚರ್ಚಿಸೋಣ. |
− | + | ||
− | + | ||
− | + | ||
|- | |- | ||
| 07:26 | | 07:26 |
Latest revision as of 12:05, 20 March 2017
Time | Narration |
00:01 | ಜಾವದಲ್ಲಿ Strings (ಸ್ಟ್ರಿಂಗ್ಸ್) ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:08 | ಸ್ಟ್ರಿಂಗ್ಸನ್ನು ಕ್ರಿಯೇಟ್ ಮಾಡುವುದು, ಆಡ್ ಮಾಡುವುದು ಮತ್ತು ಲೋವರ್ ಕೇಸ್ ಮತ್ತು ಅಪ್ಪರ್ ಕೇಸ್ ಗಳಿಗೆ ಕನ್ವರ್ಟ್ ಮಾಡುವುದೇ ಮುಂತಾದ ಬೇಸಿಕ್ ಸ್ಟ್ರಿಂಗ್ ಆಪರೇಷನ್ ಗಳನ್ನು ಕಲಿಯಲಿದ್ದೀರಿ. |
00:18 | ಈ ಟ್ಯುಟೋರಿಯಲ್ ನಲ್ಲಿ ನಾವು,
ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ. |
00:26 | ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು ಜಾವಾದಲ್ಲಿನ ಡಾಟಾ ಟೈಪ್ಸ್ ಗಳ ಬಗ್ಗೆ ತಿಳಿದಿರಬೇಕು. |
00:32 | ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ಟ್ಯುಟೋರಿಯಲ್ ಗೆ ಭೇಟಿ ಕೊಡಿ. |
00:40 | ಜಾವಾದಲ್ಲಿ ಸ್ಟ್ರಿಂಗ್ ಎಂದರೆ, ಕ್ಯಾರಕ್ಟರ್ ಗಳ ಸೀಕ್ವೆನ್ಸ್ ಗಳು. |
00:44 | ಸ್ಟ್ರಿಂಗ್ ನೊಂದಿಗೆ ಆರಂಭಿಸುವ ಮೊದಲು, ನಾವು ಕ್ಯಾರಕ್ಟರ್ ಗಳ ಡಾಟ ಟೈಪ್ ಗಳನ್ನು ನೋಡೋಣ. |
00:50 | ನಾವೀಗ ಎಕ್ಲಿಪ್ಸನ್ನು ಪ್ರಾರಂಭಿಸೋಣ |
00:55 | ನಾವೀಗ ಎಕ್ಲಿಪ್ಸ್ IDE (ಐಡಿಇ) ಮತ್ತು ಉಳಿದ ಕೋಡ್ ಗಳಿಗೆ ಅವಶ್ಯಕವಿರುವ ಸ್ಕೆಲಿಟನ್ ಅನ್ನು ಹೊಂದಿದ್ದೇವೆ. |
01:00 | ನಾವು StringDemo (ಸ್ಟ್ರಿಂಗ್ ಡೆಮೋ) ಕ್ಲಾಸನ್ನು ತಯಾರಿಸಿ ಮೈನ್ ಮೆಥಡ್ ಅನ್ನು ಸೇರಿಸಿದ್ದೇವೆ. |
01:07 | ಮೈನ್ ಮೆಥಡ್ ನ ಒಳಗೆ, ಟೈಪ್ ಮಾಡಿ - char star (ಕ್ಯಾರ್ ಸ್ಟಾರ್) ಸಮ ಸಿಂಗಲ್ ಕೋಟ್ಸ್ ನೊಳಗೆ ಆಸ್ಟ್ರಿಕ್ಸ್ |
01:19 | ಈ ಸ್ಟೇಟ್ಮೆಂಟ್ star (ಸ್ಟಾರ್) ಹೆಸರಿನ ವೇರಿಯೇಬಲ್ ಮತ್ತು char (ಕ್ಯಾರ್) ಟೈಪನ್ನು ಕ್ರಿಯೇಟ್ ಮಾಡುತ್ತದೆ. |
01:25 | ಇದು ಸರಿಯಾಗಿ ಒಂದು ಕ್ಯಾರಕ್ಟರನ್ನು ಮಾತ್ರ ಸ್ಟೋರ್ ಮಾಡಬಲ್ಲದು. |
01:28 | ಕೆಲವು ಕ್ಯಾರಕ್ಟರ್ ಗಳನ್ನು ಉಪಯೋಗಿಸಿ ಒಂದು ಪದವನ್ನು ಪ್ರಿಂಟ್ ಮಾಡೋಣ. |
01:33 | ಕ್ಯಾರ್ ಲೈನನ್ನು ತೆಗೆಯಿರಿ ಮತ್ತು ಟೈಪ್ ಮಾಡಿ, |
01:36 | char c1 (ಕ್ಯಾರ್ ಸಿ ಒಂದು) ಸಮ ಸಿಂಗಲ್ ಕೋಟ್ಸ್ ನ ಒಳಗೆ c |
01:43 | char c2 (ಕ್ಯಾರ್ ಸಿ ಎರಡು) ಸಮ ಸಿಂಗಲ್ ಕೋಟ್ಸ್ ನ ಒಳಗೆ a |
01:49 | char c3 (ಕ್ಯಾರ್ ಸಿ ಮೂರು) ಸಮ ಸಿಂಗಲ್ ಕೋಟ್ಸ್ ನ ಒಳಗೆ r |
01:55 | ನಾವು Car (ಕಾರ್) ಎಂಬ ಪದವನ್ನುಮಾಡಲು ಮೂರು ಕ್ಯಾರಕ್ಟರನ್ನು ಕ್ರಿಯೇಟ್ ಮಾಡಿದ್ದೇವೆ. |
01:59 | ನಾವೀಗ ಪದವನ್ನು ಪ್ರಿಂಟ್ ಮಾಡಲು ಅವನ್ನು ಉಪಯೋಗಿಸೋಣ. |
02:02 | ಟೈಪ್, |
02:04 | System.out.print (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್) (c1 (ಸಿ ಒಂದು)); |
02:12 | System.out.print(ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್) (c2 (ಸಿ ಎರಡು)); |
02:22 | System.out.print(ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್) (c3 (ಸಿ ಮೂರು)); |
02:31 | ದಯವಿಟ್ಟು ಗಮನಿಸಿ, ನಾನೀಗ println (ಪ್ರಿಂಟ್ ಎಲ್ಎನ್) ನ ಬದಲಿಗೆ print (ಪ್ರಿಂಟ್) ಅನ್ನು ಉಪಯೋಗಿಸುತ್ತಿದ್ದೇನೆ ಆದ್ದರಿಂದ ಎಲ್ಲಾ ಕ್ಯಾರಕ್ಟರ್ ಗಳು ಒಂದೇ ಸಾಲಿನಲ್ಲಿ ಪ್ರಿಂಟ್ ಆಗಿವೆ. |
02:39 | ಫೈಲನ್ನು ಸೇವ್ ಮಾಡಿ ರನ್ ಮಾಡಿ. |
02:43 | ನಾವು ನೋಡುವ ಹಾಗೆ, ಔಟ್ ಪುಟ್ ನಿರೀಕ್ಷಿಸಿದ್ದೇ ಬಂದಿದೆ. |
02:46 | ಆದರೆ ಈ ವಿಧಾನ ಪದವನ್ನು ಪ್ರಿಂಟ್ ಮಾಡುತ್ತದೆಯೇ ಹೊರತು ಕ್ರಿಯೇಟ್ ಮಾಡುವುದಿಲ್ಲ. |
02:50 | ಪದವನ್ನು ಕ್ರಿಯೇಟ್ ಮಾಡಲು, String ಡಾಟ ಟೈಪನ್ನು ಉಪಯೋಗಿಸುತ್ತೇವೆ. |
02:54 | ನಾವೀಗ ಅದನ್ನು ಪ್ರಯತ್ನಿಸೋಣ. |
02:57 | ಮೈನ್ ಮೆಥಡ್ ನ ಒಳಗೆ ಇರುವುದನ್ನೆಲ್ಲ ತೆಗೆಯಿರಿ ನಂತರ, |
03:03 | String greet (ಸ್ಟ್ರಿಂಗ್ ಗ್ರೀಟ್) ಸಮ Hello Learner (ಹಲೋ ಲರ್ನರ್): ಎಂದು ಟೈಪ್ ಮಾಡಿ. |
03:16 | ಗಮನಿಸಿ, String (ಸ್ಟ್ರಿಂಗ್) ಪದದಲ್ಲಿರುವ S (ಎಸ್) ಅಪ್ಪರ್ ಕೇಸ್ನಲ್ಲಿದೆ. |
03:19 | ಮತ್ತು ನಾವು ಸಿಂಗಲ್ ಕೋಟ್ಸ್ ನ ಬದಲಿಗೆ delimiters (ಡೀಲಿಮಿಟರ್ಸ್) ನಂತೆ ಡಬಲ್ ಕೋಟ್ಸನ್ನು ಉಪಯೋಗಿಸುತ್ತಿದ್ದೇವೆ. |
03:25 | ಈ ಸ್ಟೇಟ್ಮೆಂಟ್ String (ಸ್ಟ್ರಿಂಗ್) ಟೈಪ್ ನ ವೆರಿಯೇಬಲ್ greet (ಗ್ರೀಟ್)ಅನ್ನು ಕ್ರಿಯೇಟ್ ಮಾಡುತ್ತದೆ. |
03:31 | ನಾವೀಗ ಸಂದೇಶವನ್ನು ಪ್ರಿಂಟ್ ಮಾಡೋಣ. |
03:33 | System.out.println(greet) (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ಎನ್ (ಗ್ರೀಟ್)); |
03:44 | ಫೈಲನ್ನು ಸೇವ್ ಮಾಡಿ ರನ್ ಮಾಡಿ |
03:51 | ನಾವು ನೋಡುವ ಹಾಗೆ, ಸಂದೇಶವು ವೇರಿಯೆಬಲ್ ನಲ್ಲಿ ಸಂಗ್ರಹಗೊಂಡಿದೆ ಮತ್ತು ಅದು ಪ್ರಿಂಟ್ ಆಗಿದೆ. |
03:57 | ಸ್ಟ್ರಿಂಗ್ಸನ್ನು ಜಾವಾದಲ್ಲಿಯೂ ಸಹ ಸೇರಿಸಬಹುದು. |
04:00 | ಹಾಗೆ ಮಾಡುವುದು ಹೇಗೆಂದು ನೋಡೋಣ. |
04:04 | ಸಂದೇಶದಿಂದ Learner (ಲರ್ನರ್) ಪದವನ್ನು ತೆಗೆಯುತ್ತಿದ್ದೇನೆ. |
04:08 | ನಾವೀಗ name (ನೇಮ್)ಅನ್ನು ಬೇರೆಯ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡೋಣ. |
04:14 | String name (ಸ್ಟ್ರಿಂಗ್ ನೇಮ್) ಸಮ “Java” (“ಜಾವ”); |
04:22 | ಈಗ ಸಂದೇಶವನ್ನು ಮಾಡಲು ಸ್ಟ್ರಿಂಗ್ಸನ್ನು ಸೇರಿಸೋಣ |
04:28 | String msg (ಸ್ಟ್ರಿಂಗ್ ಎಮ್ಎಸ್ ಜಿ) ಸಮ greet (ಗ್ರೀಟ್) ಕೂಡಿಸು name (ನೇಮ್) ; |
04:42 | ಪ್ರಿಂಟ್ ಸ್ಟೇಟ್ ಮೆಂಟ್ ನಲ್ಲಿರುವ ಗ್ರೀಟನ್ನು println(greet) ಮೆಸೇಜ್ println(msg) ಗೆ ಬದಲಿಸಿ. ಫೈಲನ್ನು ಸೇವ್ ಮಾಡಿ ರನ್ ಮಾಡಿ. |
04:56 | ನಾವೀಗ ಔಟ್ ಪುಟ್ ಗ್ರೀಟಿಂಗ್ ಮತ್ತು ಹೆಸರನ್ನು ತೋರಿಸುತ್ತಿರುವುದನ್ನು ನೋಡಬಹುದು |
05:00 | ಆದರೆ ಅವನ್ನು ಬೇರ್ಪಡಿಸಿ ತೋರಿಸಲು ಮಧ್ಯೆ ಸ್ಪೇಸ್ (ಜಾಗ) ಇಲ್ಲ. |
05:02 | ಆದ್ದರಿಂದ ನಾವೀಗ ಸ್ಪೇಸ್ ಕ್ಯಾರಕ್ಟರನ್ನು ಕ್ರಿಯೇಟ್ ಮಾಡೋಣ |
05:08 | char SPACE (ಕ್ಯಾರ್ ಸ್ಪೇಸ್) ಸಮ ಸಿಂಗಲ್ ಕೋಟ್ಸ್ ನ ಒಳಗೆ ಸ್ಪೇಸ್. |
05:17 | ಗಮನಿಸಿ, ಸ್ಪಷ್ಟವಾಗಲು ನಾನು ವೇರಿಯೇಬಲ್ ನೇಮ್ ನಲ್ಲಿ ಎಲ್ಲಾ ಅಪ್ಪರ್ ಕೇಸ್ ಲೆಟರ್ ಅನ್ನು ಉಪಯೋಗಿಸಿದ್ದೇನೆ. |
05:23 | ಇದನ್ನು ನಿಮಗೆ ಬೇಕಾದಂತೆ ಬದಲಿಸಬಹುದು |
05:26 | ನಾವೀಗ ಮೆಸೇಜ್ ಗೆ ಸ್ಪೇಸನ್ನು ಸೇರಿಸೋಣ. |
05:29 | greet ಕೂಡಿಸು SPACE ಕೂಡಿಸು name |
05:36 | ಫೈಲನ್ನು ಸೇವ್ ಮಾಡಿ ರನ್ ಮಾಡಿ |
05:40 | ಈಗ ಔಟ್ ಪುಟ್ ಸ್ಪಷ್ಟವಾಗಿ ನಿರೀಕ್ಷಿಸಿದಂತೆ ಬಂದಿರುವುದನ್ನು ನೋಡಬಹುದು. |
05:45 | ನಾವು ಕೆಲವು ಸ್ಟ್ರಿಂಗ್ ಆಪರೇಷನ್ಸ್ ಗಳನ್ನು ನೋಡೋಣ. |
05:50 | ನಾನೀಗ “Hello” (ಹಲೋ) ಪದದಲ್ಲಿನ ಮತ್ತು “java” (ಜಾವಾ) ಪದಲ್ಲಿನ ಕ್ಯಾರಕ್ಟರ್ ಗಳನ್ನು ಅಪ್ಪರ್ ಕೇಸ್ ಗೆ ಬದಲಿಸುತ್ತಿದ್ದೇನೆ. |
06:05 | ಆಗಾಗ, ಯೂಸರ್ ಗಳು ಇನ್ಪುಟ್ ಕೊಡುವಾಗ, ಮಿಕ್ಸ್ ಕೇಸ್ ಗಳಲ್ಲಿ ವ್ಯಾಲ್ಯೂ ಗಳನ್ನು ಕೊಡುತ್ತಾರೆ. |
06:11 | ಔಟ್ ಪುಟ್ ಅನ್ನು ನೋಡಲು ಫೈಲನ್ನು ರನ್ ಮಾಡೋಣ. |
06:18 | ನಾವು ನೋಡುವ ಹಾಗೆ ಔಟ್ ಪುಟ್ ಸ್ಪಷ್ಟವಾಗಿಲ್ಲ. |
06:22 | ಇನ್ ಪುಟ್ ಅನ್ನು ಸ್ಪಷ್ಟಪಡಿಸಲು ಸ್ಟ್ರಿಂಗ್ ಮೆಥಡ್ ಅನ್ನು ಉಪಯೋಗಿಸೋಣ. |
06:27 | greet (ಗ್ರೀಟ್) ಸಮ greet.to LowerCase (ಗ್ರೀಟ್ ಡಾಟ್ ಟು ಲೋಅರ್ ಕೇಸ್)(); ಎಂದು ಟೈಪ್ ಮಾಡಿ. |
06:41 | Name (ನೇಮ್) ಸಮ name.toUpperCase (ನೇಮ್ ಡಾಟ್ ಟು ಅಪ್ಪರ್ ಕೇಸ್)();
ಈ ಸ್ಟೇಟ್ಮೆಂಟ್ ಸ್ಟ್ರಿಂಗ್ greet (ಗ್ರೀಟ್) ನಲ್ಲಿರುವ ಎಲ್ಲಾ ಕ್ಯಾರಕ್ಟರ್ ಗಳನ್ನು ಲೋವರ್ ಕೇಸ್ ಗೆ ಬದಲಿಸುತ್ತದೆ. |
06:47 | Name (ನೇಮ್) ಸಮ name.toUpperCase (ನೇಮ್ ಡಾಟ್ ಟು ಅಪ್ಪರ್ ಕೇಸ್)(); |
06:58 | ಈ ಸ್ಟೇಟ್ಮೆಂಟ್ ಸ್ಟ್ರಿಂಗ್ name (ನೇಮ್) ನಲ್ಲಿರುವ ಪ್ರತಿ ಕ್ಯಾರಕ್ಟರನ್ನು ಅಪ್ಪರ್ ಕೇಸ್ ಗೆ ಬದಲಿಸುತ್ತದೆ. |
07:03 | ಫೈಲನ್ನು ಸೇವ್ ಮಾಡಿ ರನ್ ಮಾಡಿ. |
07:08 | ನಾವೀಗ ನೋಡುವ ಹಾಗೆ, ಸ್ಟ್ರಿಂಗ್ ಮೆಥಡ್ ಅನ್ನು ಉಪಯೋಗಿಸಿದ ನಂತರ ಔಟ್ ಪುಟ್ ಸ್ಪಷ್ಟವಾಗಿರುತ್ತದೆ. |
07:13 | ಹೀಗೆ ನಾವು ಸ್ಟ್ರಿಂಗನ್ನು ಕ್ರಿಯೇಟ್ ಮಾಡಿ ಸ್ಟ್ರಿಂಗ್ ಆಪರೇಷನ್ಸ್ ಗಳನ್ನು ಮಾಡುತ್ತೇವೆ. |
07:18 | ಇನ್ನು ಹೆಚ್ಚಿನ ಸ್ಟ್ರಿಂಗ್ ಮೆಥೆಡ್ ಗಳಿವೆ ಮತ್ತು, ಅವುಗಳ ಬಗ್ಗೆ ಕಾಂಪ್ಲೆಕ್ಸ್ ಟಾಪಿಕ್ ನ ಬಗ್ಗೆ ತಿಳಿಯುವಾಗ ಚರ್ಚಿಸೋಣ. |
07:26 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆ ತಲುಪಿದೆವು. |
07:29 | ಈ ಟ್ಯುಟೋರಿಯಲ್ ನಲ್ಲಿ ನಾವು, |
07:31 | ಸ್ಟ್ರಿಂಗನ್ನು ಕ್ರಿಯೇಟ್ ಮಾಡುವುದು ಹೇಗೆ, ಮತ್ತು ಆಡ್ ಮಾಡುವುದು ಹೇಗೆ |
07:33 | ಮತ್ತು ಲೋವರ್ ಕೇಸ್, ಅಪ್ಪರ್ ಕೇಸ್ ಗಳಿಗೆ ಬದಲಿಸುವುದೇ ಮುಂತಾದ ಸ್ಟ್ರಿಂಗ್ ಆಪರೇಷನ್ಸ್ ಗಳನ್ನು ಕಲಿತೆವು. |
07:39 | ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ಏನೆಂದರೆ |
07:41 | ಜಾವಾದಲ್ಲಿ ಸ್ಟ್ರಿಂಗ್ ನ concat (ಕಾಂಕೇಟ್) ಮೆಥೆಡ್ ನ ಬಗ್ಗೆ ಓದಿ. ಮತ್ತು ಅದು ಸ್ಟ್ರಿಂಗನ್ನು ಆಡ್ ಮಾಡುವುದಕ್ಕಿಂತ ಹೇಗೆ ಬೇರೆಯಾಗಿದೆಯೆಂದು ಕಂಡು ಹಿಡಿಯಿರಿ. |
07:50 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
07:55 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
07:58 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
08:03 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:07 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:17 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:21 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:28 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:33 | ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |