Difference between revisions of "Firefox/C3/Popups/Kannada"
From Script | Spoken-Tutorial
PoojaMoolya (Talk | contribs) |
|||
Line 3: | Line 3: | ||
|''' Narration''' | |''' Narration''' | ||
|- | |- | ||
− | || | + | ||00:00 |
||ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. | ||ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. | ||
|- | |- | ||
− | || | + | ||00:07 |
||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು | ||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು | ||
|- | |- | ||
− | || | + | ||00:13 |
||ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ. | ||ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ. | ||
|- | |- | ||
− | || | + | ||00:15 |
||ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ. | ||ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ. | ||
|- | |- | ||
− | || | + | ||00:21 |
||ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ. | ||ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ. | ||
|- | |- | ||
− | || | + | ||00:27 |
||ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್). | ||ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್). | ||
|- | |- | ||
− | || | + | ||00:37 |
||ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ. | ||ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ. | ||
|- | |- | ||
− | || | + | ||00:42 |
||ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ. | ||ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ. | ||
|- | |- | ||
− | || | + | ||00:50 |
||ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. | ||ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. | ||
|- | |- | ||
− | || | + | ||00:53 |
||URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ. | ||URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ. | ||
|- | |- | ||
− | || | + | ||01:01 |
||Enter (ಎಂಟರ್) ಕೀಯನ್ನು ಒತ್ತಿರಿ. | ||Enter (ಎಂಟರ್) ಕೀಯನ್ನು ಒತ್ತಿರಿ. | ||
|- | |- | ||
− | || | + | ||01:03 |
||ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ. | ||ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ. | ||
|- | |- | ||
− | || | + | ||01:07 |
||‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||01:12 |
||ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ. | ||ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ. | ||
|- | |- | ||
− | || | + | ||01:20 |
||Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ. | ||Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||01:22 |
||ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ? | ||ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ? | ||
|- | |- | ||
− | || | + | ||01:28 |
||ಫೈರ್ ಫಾಕ್ಸ್, ಪಾಪ್ ಅಪ್ಸ್ ಮತ್ತು ಪಾಪ್ ಅಂಡರ್ಸ್ ಇವೆರಡನ್ನೂ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು. | ||ಫೈರ್ ಫಾಕ್ಸ್, ಪಾಪ್ ಅಪ್ಸ್ ಮತ್ತು ಪಾಪ್ ಅಂಡರ್ಸ್ ಇವೆರಡನ್ನೂ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು. | ||
|- | |- | ||
− | || | + | ||01:37 |
||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ. | ||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||01:43 |
||Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | ||Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||01:48 |
||Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ. | ||Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ. | ||
|- | |- | ||
− | || | + | ||01:53 |
||ಇಲ್ಲದಿದ್ದಲ್ಲಿ, ಅದನ್ನು ನೀವು ಆಯ್ಕೆಮಾಡಿ. | ||ಇಲ್ಲದಿದ್ದಲ್ಲಿ, ಅದನ್ನು ನೀವು ಆಯ್ಕೆಮಾಡಿ. | ||
|- | |- | ||
− | || | + | ||01:56 |
||ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. | ||ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. | ||
|- | |- | ||
− | || | + | ||02:02 |
||ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್) ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು. | ||ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್) ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು. | ||
|- | |- | ||
− | || | + | ||02:09 |
||ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು. | ||ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು. | ||
|- | |- | ||
− | || | + | ||02:12 |
||ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್). | ||ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್). | ||
|- | |- | ||
− | || | + | ||02:17 |
||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. | ||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||02:20 |
||ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ. | ||ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||02:26 |
||ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||02:34 |
||ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. | ||ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. | ||
|- | |- | ||
− | || | + | ||02:37 |
||Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ. | ||Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ. | ||
|- | |- | ||
− | || | + | ||02:44 |
||Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||02:46 |
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. | ||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||02:50 |
||preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. | ||preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||02:55 |
||ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ. | ||ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ. | ||
|- | |- | ||
− | || | + | ||03:01 |
||ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ. | ||ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ. | ||
|- | |- | ||
− | || | + | ||03:09 |
||‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||03:12 |
||ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ. | ||ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ. | ||
|- | |- | ||
− | || | + | ||03:15 |
||ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ! | ||ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ! | ||
|- | |- | ||
− | || | + | ||03:20 |
||ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ. | ||ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ. | ||
|- | |- | ||
− | || | + | ||03:24 |
||ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ. | ||ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ. | ||
|- | |- | ||
− | || | + | ||03:30 |
||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. | ||Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||03:33 |
||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ. | ||ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||03:39 |
||Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ. | ||Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ. | ||
|- | |- | ||
− | || | + | ||03:44 |
||Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ. | ||Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ. | ||
|- | |- | ||
− | || | + | ||03:49 |
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ. | ||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||03:53 |
||ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ. | ||ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ. | ||
|- | |- | ||
− | || | + | ||04:00 |
||ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ. | ||ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||04:04 |
||ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||04:08 |
||ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು. | ||ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು. | ||
|- | |- | ||
− | || | + | ||04:12 |
||ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ. | ||ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ. | ||
|- | |- | ||
− | || | + | ||04:18 |
||ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್. | ||ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್. | ||
|- | |- | ||
− | || | + | ||04:23 |
||ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. | ||ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. | ||
|- | |- | ||
− | || | + | ||04:27 |
||ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ. | ||ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ. | ||
ಅಷ್ಟೆ! | ಅಷ್ಟೆ! | ||
|- | |- | ||
− | || | + | ||04:30 |
||ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ. | ||ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ. | ||
|- | |- | ||
− | || | + | ||04:36 |
||ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ. | ||ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ. | ||
|- | |- | ||
− | || | + | ||04:40 |
||ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ. | ||ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ. | ||
|- | |- | ||
− | || | + | ||04:46 |
||ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ . | ||ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ . | ||
|- | |- | ||
− | || | + | ||04:54 |
||ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. | ||ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. | ||
|- | |- | ||
− | || | + | ||04:58 |
||Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ. | ||Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||05:00 |
||Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. | ||Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. | ||
|- | |- | ||
− | || | + | ||05:04 |
||ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ. | ||ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ. | ||
|- | |- | ||
− | || | + | ||05:09 |
||ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ. | ||ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ. | ||
|- | |- | ||
− | || | + | ||05:12 |
||Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. | ||Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. | ||
|- | |- | ||
− | || | + | ||05:17 |
||ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ. | ||ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||05:21 |
||ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.. | ||ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.. | ||
|- | |- | ||
− | || | + | ||05:25 |
||ನಾವೀಗ ಪ್ರಿಂಟ್ ಮಾಡುವುದಿಲ್ಲ. | ||ನಾವೀಗ ಪ್ರಿಂಟ್ ಮಾಡುವುದಿಲ್ಲ. | ||
|- | |- | ||
− | || | + | ||05:28 |
||ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ. | ||ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||05:32 |
||ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು. | ||ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು. | ||
|- | |- | ||
− | || | + | ||05:35 |
||ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ. | ||ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ. | ||
|- | |- | ||
− | || | + | ||05:40 |
||Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ. | ||Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ. | ||
|- | |- | ||
− | || | + | ||05:44 |
||ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ. | ||ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ. | ||
|- | |- | ||
− | || | + | ||05:50 |
||OK ಬಟನ್ ಅನ್ನು ಕ್ಲಿಕ್ ಮಾಡಿ. | ||OK ಬಟನ್ ಅನ್ನು ಕ್ಲಿಕ್ ಮಾಡಿ. | ||
|- | |- | ||
− | || | + | ||05:53 |
||ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ. | ||ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ. | ||
|- | |- | ||
− | || | + | ||06:01 |
||ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ. | ||ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ. | ||
|- | |- | ||
− | || | + | ||06:04 |
|| ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | || ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||06:10 |
||ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು. | ||ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು. | ||
|- | |- | ||
− | || | + | ||06:16 |
||Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. | ||Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||06:22 |
||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ. | ||ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | || | + | ||06:27 |
||ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು. | ||ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು. | ||
|- | |- | ||
− | || | + | ||06:32 |
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. | ||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. | ||
|- | |- | ||
− | || | + | ||06:36 |
||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು, | ||ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು, | ||
|- | |- | ||
− | || | + | ||06:41 |
||ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ. | ||ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ. | ||
|- | |- | ||
− | || | + | ||06:43 |
||ಇಲ್ಲಿ ನಿಮಗಾಗಿ ಅಭ್ಯಾಸವಿದೆ. | ||ಇಲ್ಲಿ ನಿಮಗಾಗಿ ಅಭ್ಯಾಸವಿದೆ. | ||
|- | |- | ||
− | || | + | ||06:46 |
||ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ. | ||ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ. | ||
|- | |- | ||
− | || | + | ||06:59 |
||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | ||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | ||
|- | |- | ||
− | || | + | ||07:02 |
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | || | + | ||07:05 |
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
− | || | + | ||07:10 |
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | ||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | ||
|- | |- | ||
− | || | + | ||07:15 |
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | || | + | ||07:18 |
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | || | + | ||07:25 |
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | || | + | ||07:29 |
||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | || | + | ||07:38 |
||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ | ||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ | ||
http://spoken-tutorial.org/NMEICT-Intro. | http://spoken-tutorial.org/NMEICT-Intro. | ||
|- | |- | ||
− | || | + | ||07:48 |
||ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. | ||ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. | ||
ಸಹಯೊಗಕ್ಕಾಗಿ ಧನ್ಯವಾದಗಳು | ಸಹಯೊಗಕ್ಕಾಗಿ ಧನ್ಯವಾದಗಳು |
Latest revision as of 12:45, 11 July 2014
Time | Narration |
00:00 | ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು |
00:13 | ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ. |
00:15 | ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ. |
00:21 | ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ. |
00:27 | ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್). |
00:37 | ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ. |
00:42 | ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ. |
00:50 | ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. |
00:53 | URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ. |
01:01 | Enter (ಎಂಟರ್) ಕೀಯನ್ನು ಒತ್ತಿರಿ. |
01:03 | ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ. |
01:07 | ‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
01:12 | ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ. |
01:20 | Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ. |
01:22 | ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ? |
01:28 | ಫೈರ್ ಫಾಕ್ಸ್, ಪಾಪ್ ಅಪ್ಸ್ ಮತ್ತು ಪಾಪ್ ಅಂಡರ್ಸ್ ಇವೆರಡನ್ನೂ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು. |
01:37 | ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ. |
01:43 | Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:48 | Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ. |
01:53 | ಇಲ್ಲದಿದ್ದಲ್ಲಿ, ಅದನ್ನು ನೀವು ಆಯ್ಕೆಮಾಡಿ. |
01:56 | ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. |
02:02 | ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್) ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು. |
02:09 | ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು. |
02:12 | ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್). |
02:17 | Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
02:20 | ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ. |
02:26 | ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:34 | ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. |
02:37 | Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ. |
02:44 | Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:46 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. |
02:50 | preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. |
02:55 | ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ. |
03:01 | ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ. |
03:09 | ‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
03:12 | ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ. |
03:15 | ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ! |
03:20 | ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ. |
03:24 | ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ. |
03:30 | Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
03:33 | ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ. |
03:39 | Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ. |
03:44 | Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ. |
03:49 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ. |
03:53 | ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ. |
04:00 | ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ. |
04:04 | ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:08 | ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು. |
04:12 | ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ. |
04:18 | ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್. |
04:23 | ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. |
04:27 | ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ.
ಅಷ್ಟೆ! |
04:30 | ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ. |
04:36 | ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ. |
04:40 | ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ. |
04:46 | ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ . |
04:54 | ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. |
04:58 | Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ. |
05:00 | Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. |
05:04 | ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ. |
05:09 | ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ. |
05:12 | Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
05:17 | ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:21 | ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.. |
05:25 | ನಾವೀಗ ಪ್ರಿಂಟ್ ಮಾಡುವುದಿಲ್ಲ. |
05:28 | ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ. |
05:32 | ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು. |
05:35 | ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ. |
05:40 | Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ. |
05:44 | ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ. |
05:50 | OK ಬಟನ್ ಅನ್ನು ಕ್ಲಿಕ್ ಮಾಡಿ. |
05:53 | ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ. |
06:01 | ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ. |
06:04 | ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:10 | ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು. |
06:16 | Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:22 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ. |
06:27 | ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು. |
06:32 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. |
06:36 | ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು, |
06:41 | ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ. |
06:43 | ಇಲ್ಲಿ ನಿಮಗಾಗಿ ಅಭ್ಯಾಸವಿದೆ. |
06:46 | ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ. |
06:59 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
07:02 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
07:05 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
07:10 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:15 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:18 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:25 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
07:29 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:38 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ |
07:48 | ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
ಸಹಯೊಗಕ್ಕಾಗಿ ಧನ್ಯವಾದಗಳು |