Difference between revisions of "Linux/C2/File-System/Kannada"

From Script | Spoken-Tutorial
Jump to: navigation, search
 
(4 intermediate revisions by 2 users not shown)
Line 1: Line 1:
 
{| border=1
 
{| border=1
|Time
+
||'''Time'''
||Narration
+
||'''Narration'''
  
 
|-
 
|-
|0:00
+
|00:00
 
||ಲಿನಕ್ಸ್ ಫೈಲ್ ಸಿಸ್ಟಮ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
 
||ಲಿನಕ್ಸ್ ಫೈಲ್ ಸಿಸ್ಟಮ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
  
 
|-
 
|-
|0:04
+
|00:04
 
||ನಾನು ಇಲ್ಲಿ ಉಬಂಟು 10.04 ಅನ್ನು ಬಳಸುತ್ತಿದ್ದೇನೆ.
 
||ನಾನು ಇಲ್ಲಿ ಉಬಂಟು 10.04 ಅನ್ನು ಬಳಸುತ್ತಿದ್ದೇನೆ.
  
 
|-
 
|-
|0:07
+
|00:07
||ನಿಮಗೆ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಆರಂಭಿಸುವುದು ಹೇಗೆ ಎಂದು ಮತ್ತು ಕಮಾಂಡ್ ಗಳ ಬಗೆಗಿನ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾವು ಭಾವಿಸುತ್ತೇವೆ.
+
||ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಆರಂಭಿಸುವುದರ ಬಗ್ಗೆ ಮತ್ತು ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ.
  
 
|-
 
|-
|0:13
+
|00:13
 
||ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿರುವ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ. http://spoken-tutorial.org  
 
||ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿರುವ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ. http://spoken-tutorial.org  
  
 
|-
 
|-
|0:25
+
|00:25
||ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ
+
||ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ.
  
 
|-
 
|-
|0:28
+
|00:28
||ಈ ಟ್ಯುಟೋರಿಯಲ್ ನಲ್ಲಿ ಬಳಸುವ ಎಲ್ಲಾ ಕಮಾಂಡ್ ಗಳು ಲೋವರ್ ಕೇಸ್ ನಲ್ಲಿ ಇದೆ ಇಲ್ಲವಾದಲ್ಲಿ ಉಲ್ಲೇಖಿಸಲಾಗಿದೆ
+
||ಈ ಟ್ಯುಟೋರಿಯಲ್ ನಲ್ಲಿ ಬಳಸುವ ಎಲ್ಲಾ ಕಮಾಂಡ್ ಗಳು ಲೋವರ್ ಕೇಸ್ ನಲ್ಲಿ ಇದೆ, ಇಲ್ಲವಾದಲ್ಲಿ ಉಲ್ಲೇಖಿಸಲಾಗಿದೆ.
  
 
|-
 
|-
|0:36
+
|00:36
 
||ಲಿನಕ್ಸ್ ನಲ್ಲಿ ಹೆಚ್ಚಿನ ಮಟ್ಟಿಗೆ ಪ್ರತಿಯೊಂದೂ ಕೂಡಾ ಒಂದು ಫೈಲ್ ಆಗಿರುತ್ತದೆ.
 
||ಲಿನಕ್ಸ್ ನಲ್ಲಿ ಹೆಚ್ಚಿನ ಮಟ್ಟಿಗೆ ಪ್ರತಿಯೊಂದೂ ಕೂಡಾ ಒಂದು ಫೈಲ್ ಆಗಿರುತ್ತದೆ.
  
 
|-
 
|-
|0:39
+
|00:39
 
||ಹಾಗಾದರೆ, ಫೈಲ್ ಅಂದರೆ ಏನು? ನಿಜ ಜೀವನದಲ್ಲಿ ಫೈಲ್ ಅಂದರೆ, ಅಲ್ಲಿ ನಾವು ನಮ್ಮ ಡಾಕ್ಯುಮೆಂಟ್ ಗಳನ್ನು ಮತ್ತು ಕಾಗದಗಳನ್ನು ಸಂಗ್ರಹಿಸಿ ಇಡಬಹುದು ಎಂದು ತಿಳಿದಿರುತ್ತೇವೆ.
 
||ಹಾಗಾದರೆ, ಫೈಲ್ ಅಂದರೆ ಏನು? ನಿಜ ಜೀವನದಲ್ಲಿ ಫೈಲ್ ಅಂದರೆ, ಅಲ್ಲಿ ನಾವು ನಮ್ಮ ಡಾಕ್ಯುಮೆಂಟ್ ಗಳನ್ನು ಮತ್ತು ಕಾಗದಗಳನ್ನು ಸಂಗ್ರಹಿಸಿ ಇಡಬಹುದು ಎಂದು ತಿಳಿದಿರುತ್ತೇವೆ.
  
 
|-
 
|-
|0:47
+
|00:47
 
||ಅದೇ ರೀತಿ ಲಿನಕ್ಸ್ ನಲ್ಲಿ ಫೈಲ್ ಅಂದರೆ ಮಾಹಿತಿಗಳನ್ನು ಸಂಗ್ರಹಿಸಿ ಇಡುವಂತಹ ಕಂಟೇನರ್ ಆಗಿದೆ.
 
||ಅದೇ ರೀತಿ ಲಿನಕ್ಸ್ ನಲ್ಲಿ ಫೈಲ್ ಅಂದರೆ ಮಾಹಿತಿಗಳನ್ನು ಸಂಗ್ರಹಿಸಿ ಇಡುವಂತಹ ಕಂಟೇನರ್ ಆಗಿದೆ.
  
 
|-
 
|-
|0:53
+
|00:53
 
||ನಂತರ, ಡೈರೆಕ್ಟರಿ ಅಂದರೆ ಏನು?
 
||ನಂತರ, ಡೈರೆಕ್ಟರಿ ಅಂದರೆ ಏನು?
  
 
|-
 
|-
|0:56
+
|00:56
 
||ಡೈರೆಕ್ಟರಿ ಅಂದರೆ ಫೈಲ್ಸ್ ಮತ್ತು ಇತರ ಉಪ ಡೈರೆಕ್ಟರಿಯ ಒಂದು ಸಂಗ್ರಹ ಎಂದು ಅರ್ಥೈಸಿಕೊಳ್ಳಬಹುದು.
 
||ಡೈರೆಕ್ಟರಿ ಅಂದರೆ ಫೈಲ್ಸ್ ಮತ್ತು ಇತರ ಉಪ ಡೈರೆಕ್ಟರಿಯ ಒಂದು ಸಂಗ್ರಹ ಎಂದು ಅರ್ಥೈಸಿಕೊಳ್ಳಬಹುದು.
  
 
|-
 
|-
|1:02
+
|01:02
 
||ಡೈರೆಕ್ಟರಿ ನಮ್ಮ ಫೈಲ್ ಅನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ.
 
||ಡೈರೆಕ್ಟರಿ ನಮ್ಮ ಫೈಲ್ ಅನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ.
  
 
|-
 
|-
|1:08
+
|01:08
 
||ಇದು ವಿಂಡೋಸ್ ನಲ್ಲಿರುವ ಫೋಲ್ಡರ್ ನ ಹಾಗೆ.
 
||ಇದು ವಿಂಡೋಸ್ ನಲ್ಲಿರುವ ಫೋಲ್ಡರ್ ನ ಹಾಗೆ.
  
 
|-
 
|-
|1:12
+
|01:12
 
||ಇದು ಬೇರೆ ಬೇರೆ ಯೂಸರ್ ಗಳು ಅವರ ಸ್ವಂತ ಡೈರೆಕ್ಟರಿಗಳನ್ನು ಹೊಂದಲು ಮತ್ತು ಅದನ್ನು ಬೇರೆಯವರು ಪ್ರವೇಶಿಸಲು ಅಥವಾ ಮಾರ್ಪಡಿಸಲು ಆಗದಂತೆ ಮಾಡಲು ಅನುಮತಿಸುತ್ತದೆ.
 
||ಇದು ಬೇರೆ ಬೇರೆ ಯೂಸರ್ ಗಳು ಅವರ ಸ್ವಂತ ಡೈರೆಕ್ಟರಿಗಳನ್ನು ಹೊಂದಲು ಮತ್ತು ಅದನ್ನು ಬೇರೆಯವರು ಪ್ರವೇಶಿಸಲು ಅಥವಾ ಮಾರ್ಪಡಿಸಲು ಆಗದಂತೆ ಮಾಡಲು ಅನುಮತಿಸುತ್ತದೆ.
  
 
|-
 
|-
|1:20
+
|01:20
 
||ಹಾಗೂ, ಒಂದು ವೇಳೆ ಡೈರೆಕ್ಟರಿಗಳು ಇಲ್ಲದಿದ್ದರೆ, ಸಿಸ್ಟಮ್ ನಲ್ಲಿರುವ ಎಲ್ಲಾ ಫೈಲ್ ಗಳು ಒಂದೇ ಹೆಸರನ್ನು ಹೊಂದುತ್ತದೆ ಮತ್ತು ಇದನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
 
||ಹಾಗೂ, ಒಂದು ವೇಳೆ ಡೈರೆಕ್ಟರಿಗಳು ಇಲ್ಲದಿದ್ದರೆ, ಸಿಸ್ಟಮ್ ನಲ್ಲಿರುವ ಎಲ್ಲಾ ಫೈಲ್ ಗಳು ಒಂದೇ ಹೆಸರನ್ನು ಹೊಂದುತ್ತದೆ ಮತ್ತು ಇದನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
  
 
|-
 
|-
|1:31
+
|01:31
 
||ಫೈಲ್ ಗಳ ಮತ್ತು ಡೈರೆಕ್ಟರಿಗಳ ಈ ವ್ಯಾಖ್ಯಾನಗಳು ಅವುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಹಾಯವಾದರೂ, ಅವು ಸಂಪೂರ್ಣವಾಗಿ ನಿಖರವಾಗುವುದಿಲ್ಲ.
 
||ಫೈಲ್ ಗಳ ಮತ್ತು ಡೈರೆಕ್ಟರಿಗಳ ಈ ವ್ಯಾಖ್ಯಾನಗಳು ಅವುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಹಾಯವಾದರೂ, ಅವು ಸಂಪೂರ್ಣವಾಗಿ ನಿಖರವಾಗುವುದಿಲ್ಲ.
  
 
|-
 
|-
|1:42
+
|01:42
 
||ಒಂದು ಫೈಲ್ ಗೆ ಒಂದು ಹೆಸರಿರುತ್ತದೆ ಮತ್ತು ಅದು ಕೆಲವು ಪ್ರೊಪರ್ಟಿಸ್ ಗಳನ್ನು ಮತ್ತು ಅದರ ಆಡಳಿತಾತ್ಮಕ ಮಾಹಿತಿಗಳನ್ನು ಅಂದರೆ, ಫೈಲ್ ನ ರಚನೆ ಮತ್ತು ಮಾರ್ಪಡುವಿಕೆಯ ದಿನಾಂಕ ಮತ್ತು ಅದರ ಅನುಮತಿ ಇತ್ಯಾದಿಗಳನ್ನು ಹೊಂದಿರುತ್ತದೆ.
 
||ಒಂದು ಫೈಲ್ ಗೆ ಒಂದು ಹೆಸರಿರುತ್ತದೆ ಮತ್ತು ಅದು ಕೆಲವು ಪ್ರೊಪರ್ಟಿಸ್ ಗಳನ್ನು ಮತ್ತು ಅದರ ಆಡಳಿತಾತ್ಮಕ ಮಾಹಿತಿಗಳನ್ನು ಅಂದರೆ, ಫೈಲ್ ನ ರಚನೆ ಮತ್ತು ಮಾರ್ಪಡುವಿಕೆಯ ದಿನಾಂಕ ಮತ್ತು ಅದರ ಅನುಮತಿ ಇತ್ಯಾದಿಗಳನ್ನು ಹೊಂದಿರುತ್ತದೆ.
  
 
|-
 
|-
|1:55
+
|01:55
 
||ಪ್ರೊಪರ್ಟಿಸ್ ಗಳು ಫೈಲ್ ನ ಇನೋಡ್ ನಲ್ಲಿ ಸಂಗ್ರಹವಾಗಿರುತ್ತದೆ. ಇನೋಡ್ ಅಂದರೆ ಫೈಲ್ ಸಿಸ್ಟಮ್ ನಲ್ಲಿರುವ ಡಾಟಾದ ವಿಶಿಷ್ಟ ಬ್ಲಾಕ್ ಆಗಿದ್ದು, ಇದು ಫೈಲ್ ನ ಉದ್ದ ಮತ್ತು ಇದು ಎಲ್ಲಿ ಸಂಗ್ರಹವಾಗಿರುತ್ತದೆ ಎಂಬುವುದನ್ನು ಹೊಂದಿರುತ್ತದೆ.
 
||ಪ್ರೊಪರ್ಟಿಸ್ ಗಳು ಫೈಲ್ ನ ಇನೋಡ್ ನಲ್ಲಿ ಸಂಗ್ರಹವಾಗಿರುತ್ತದೆ. ಇನೋಡ್ ಅಂದರೆ ಫೈಲ್ ಸಿಸ್ಟಮ್ ನಲ್ಲಿರುವ ಡಾಟಾದ ವಿಶಿಷ್ಟ ಬ್ಲಾಕ್ ಆಗಿದ್ದು, ಇದು ಫೈಲ್ ನ ಉದ್ದ ಮತ್ತು ಇದು ಎಲ್ಲಿ ಸಂಗ್ರಹವಾಗಿರುತ್ತದೆ ಎಂಬುವುದನ್ನು ಹೊಂದಿರುತ್ತದೆ.
  
 
|-
 
|-
|2:08
+
|02:08
 
||ಸಿಸ್ಟಮ್, ಫೈಲ್ಸ್ ನ ಅಸಂಖ್ಯಾತ ಇನೋಡ್ ಗಳನ್ನು ಉಪಯೋಗಿಸುತ್ತದೆ; ಡೈರೆಕ್ಟರಿ ರಚನೆಯು ನಮ್ಮ ಲಾಭಕ್ಕಾಗಿ ಫೈಲ್ಸ್ ಅನ್ನು ಹೆಸರಿಸುವುದರಿಂದ, ನಮಗೆ ದೊಡ್ಡ ಸಂಖ್ಯೆಗಳಿಗಿಂತ ಹೆಸರನ್ನು ನೆನಪಲ್ಲಿಡಲು ಸಹಾಯ ಮಾಡುತ್ತದೆ.
 
||ಸಿಸ್ಟಮ್, ಫೈಲ್ಸ್ ನ ಅಸಂಖ್ಯಾತ ಇನೋಡ್ ಗಳನ್ನು ಉಪಯೋಗಿಸುತ್ತದೆ; ಡೈರೆಕ್ಟರಿ ರಚನೆಯು ನಮ್ಮ ಲಾಭಕ್ಕಾಗಿ ಫೈಲ್ಸ್ ಅನ್ನು ಹೆಸರಿಸುವುದರಿಂದ, ನಮಗೆ ದೊಡ್ಡ ಸಂಖ್ಯೆಗಳಿಗಿಂತ ಹೆಸರನ್ನು ನೆನಪಲ್ಲಿಡಲು ಸಹಾಯ ಮಾಡುತ್ತದೆ.
  
 
|-
 
|-
|2:23
+
|02:23
 
||ವಾಸ್ತವವಾಗಿ, ಡೈರೆಕ್ಟರಿಯು ಇತರ ಫೈಲ್ಸ್ ಅನ್ನು ಸಂಗ್ರಹಿಸುವುದಿಲ್ಲ, ಮತ್ತು ಇದೇ ಒಂದು ಫೈಲ್ ಆಗಿದ್ದು, ಇದು ಇತರ ಫೈಲ್ಸ್ ಗಳ ಇನೋಡ್ ಸಂಖ್ಯೆಗಳನ್ನು ಮತ್ತು ಹೆಸರನ್ನು ಹೊಂದಿರುತ್ತದೆ. ಈ ವ್ಯಾಖ್ಯೆಯು ಇದರ ಸರಳೀಕೃತ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ.
 
||ವಾಸ್ತವವಾಗಿ, ಡೈರೆಕ್ಟರಿಯು ಇತರ ಫೈಲ್ಸ್ ಅನ್ನು ಸಂಗ್ರಹಿಸುವುದಿಲ್ಲ, ಮತ್ತು ಇದೇ ಒಂದು ಫೈಲ್ ಆಗಿದ್ದು, ಇದು ಇತರ ಫೈಲ್ಸ್ ಗಳ ಇನೋಡ್ ಸಂಖ್ಯೆಗಳನ್ನು ಮತ್ತು ಹೆಸರನ್ನು ಹೊಂದಿರುತ್ತದೆ. ಈ ವ್ಯಾಖ್ಯೆಯು ಇದರ ಸರಳೀಕೃತ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ.
  
 
|-
 
|-
|2:37
+
|02:37
 
||ಅಲ್ಲದೇ, ಲಿನಕ್ಸ್ ನಲ್ಲಿ ಫೈಲ್ಸ್ ನ ಮೂರು ವಿಧಗಳಿವೆ:
 
||ಅಲ್ಲದೇ, ಲಿನಕ್ಸ್ ನಲ್ಲಿ ಫೈಲ್ಸ್ ನ ಮೂರು ವಿಧಗಳಿವೆ:
  
 
|-
 
|-
|2:41
+
|02:41
 
||1 ರೆಗ್ಯುಲರ್ ಫೈಲ್ಸ್ ಅಥವಾ ಆರ್ಡಿನರಿ ಫೈಲ್ಸ್: ಇದು ಕೆವಲ ಅಕ್ಷರಗಳ ಮಾಹಿತಿಯನ್ನು ಹೊಂದಿರುತ್ತದೆ.
 
||1 ರೆಗ್ಯುಲರ್ ಫೈಲ್ಸ್ ಅಥವಾ ಆರ್ಡಿನರಿ ಫೈಲ್ಸ್: ಇದು ಕೆವಲ ಅಕ್ಷರಗಳ ಮಾಹಿತಿಯನ್ನು ಹೊಂದಿರುತ್ತದೆ.
  
 
|-
 
|-
|2:48
+
|02:48
 
||2 ಡೈರೆಕ್ಟರಿಗಳು: ಇದು ಈಗಷ್ಟೇ ಹಿಂದಿನ ಸ್ಲೈಡ್ಸ್ ನಲ್ಲಿ ನೋಡಿದಂತೆ.
 
||2 ಡೈರೆಕ್ಟರಿಗಳು: ಇದು ಈಗಷ್ಟೇ ಹಿಂದಿನ ಸ್ಲೈಡ್ಸ್ ನಲ್ಲಿ ನೋಡಿದಂತೆ.
  
 
|-
 
|-
|2:52
+
|02:52
||3 ಡಿವೈಸ್ ಫೈಲ್ಸ್: ಇಲ್ಲಿ ಲಿನಕ್ಸ್ ನಲ್ಲಿನ ಎಲ್ಲಾ ಹಾರ್ಡ್ವೇರ್ ಡಿವೈಸ್ ಗಳನ್ನು ಮತ್ತು ಪೆರಿಫೆರಲ್ಸ್ ಗಳನ್ನು ಫೈಲ್ಸ್ ನ ರೂಪದಲ್ಲಿ ಪ್ರದರ್ಶಿತವಾಗುತ್ತದೆ.
+
||3 ಡಿವೈಸ್ ಫೈಲ್ಸ್: ಇಲ್ಲಿ ಲಿನಕ್ಸ್ ನಲ್ಲಿನ ಎಲ್ಲಾ ಹಾರ್ಡ್ವೇರ್ ಡಿವೈಸ್ ಗಳನ್ನು ಮತ್ತು ಪೆರಿಫೆರಲ್ಸ್ ಗಳನ್ನು ಫೈಲ್ಸ್ ನ ರೂಪದಲ್ಲಿ ಪ್ರದರ್ಶಿಸುತ್ತದೆ.
  
 
|-
 
|-
|2:59
+
|02:59
 
||ಲಿನಕ್ಸ್ ನಲ್ಲಿ CD, ಹಾರ್ಡ್ ಡಿಸ್ಕ್ ಅಥವಾ ಯು ಎಸ್ ಬಿ ಸ್ಟಿಕ್ ಇವೆಲ್ಲವೂ ಕೂಡಾ ಫೈಲ್ ಗಳಾಗಿರುತ್ತದೆ. ಆದರೆ ಯಾಕೆ ಇದು ಹೀಗೆ ಎಂದರೆ, ಇದರಿಂದಾಗಿ ಈ ಉಪಕರಣಗಳನ್ನು ಸಾಮಾನ್ಯ ಫೈಲ್ ನಂತೆ ಓದಲು ಮತ್ತು ಬರೆಯಲು ಆಗುತ್ತದೆ.
 
||ಲಿನಕ್ಸ್ ನಲ್ಲಿ CD, ಹಾರ್ಡ್ ಡಿಸ್ಕ್ ಅಥವಾ ಯು ಎಸ್ ಬಿ ಸ್ಟಿಕ್ ಇವೆಲ್ಲವೂ ಕೂಡಾ ಫೈಲ್ ಗಳಾಗಿರುತ್ತದೆ. ಆದರೆ ಯಾಕೆ ಇದು ಹೀಗೆ ಎಂದರೆ, ಇದರಿಂದಾಗಿ ಈ ಉಪಕರಣಗಳನ್ನು ಸಾಮಾನ್ಯ ಫೈಲ್ ನಂತೆ ಓದಲು ಮತ್ತು ಬರೆಯಲು ಆಗುತ್ತದೆ.
  
 
|-
 
|-
|3:15
+
|03:15
 
||ನಮ್ಮ ಕುಟುಂಬದಲ್ಲಿ ಹೇಗೆ ನಾವು ಪರಸ್ಪರ ಸಂಬಂಧಿಸಿದ್ದೇವೆಯೋ ಹಾಗೇ ಎಲ್ಲಾ  ಫೈಲ್ ಗಳು ಲಿನಕ್ಸ್ ಗೆ ಸಂಬಂಧಿಸಿವೆ.
 
||ನಮ್ಮ ಕುಟುಂಬದಲ್ಲಿ ಹೇಗೆ ನಾವು ಪರಸ್ಪರ ಸಂಬಂಧಿಸಿದ್ದೇವೆಯೋ ಹಾಗೇ ಎಲ್ಲಾ  ಫೈಲ್ ಗಳು ಲಿನಕ್ಸ್ ಗೆ ಸಂಬಂಧಿಸಿವೆ.
  
 
|-
 
|-
|3:22
+
|03:22
||ಫೈಲ್ಸ್ ಮತ್ತು ಉಪ ಡೈರಕ್ಟರಿಗಳನ್ನು ಹೊಂದಿರುವ ಡೈರೆಕ್ಟರಿಯು ಪರಸ್ಪರ ಜನ್ಯ-ಜನಕಭಾವಸಂಬಂಧವನ್ನು ಹೊಂದಿರುತ್ತೆವೆ. ಹೀಗೆಯೇ, ಲಿನೆಕ್ಸ್ ನ ಫೈಲ್ ವ್ಯವಸ್ಥೆಯ ರೇಖಾವೃಕ್ಷವು ರಚಿತವಾಗುತ್ತದೆ.
+
||ಫೈಲ್ಸ್ ಮತ್ತು ಉಪ ಡೈರಕ್ಟರಿಗಳನ್ನು ಹೊಂದಿರುವ ಡೈರೆಕ್ಟರಿಯು ಪರಸ್ಪರ ಜನ್ಯ-ಜನಕಭಾವಸಂಬಂಧವನ್ನು ಹೊಂದಿರುತ್ತದೆ. ಹೀಗೆಯೇ, ಲಿನೆಕ್ಸ್ ನ ಫೈಲ್ ವ್ಯವಸ್ಥೆಯ ರೇಖಾವೃಕ್ಷವು ರಚಿತವಾಗುತ್ತದೆ.
  
 
|-
 
|-
|3:34
+
|03:34
||ಮೇಲ್ಭಾಗದಲ್ಲಿ ರೂಟ್ ಇದೆ, ಅದು ಫ್ರಂಟ್ ಸ್ಲಾಶ್ ನಿಂದ (/) ಗುರುತಿಸಲಾಗಿದೆ. ಇದು ಇತರ ಎಲ್ಲಾ ಫೈಲ್ಸ್ ಮತ್ತು ಡೈರಕ್ಟರಿಗಳನ್ನು ಹೊಂದಿರುತ್ತದೆ.
+
||ಮೇಲ್ಭಾಗದಲ್ಲಿ ರೂಟ್ ಇದೆ, ಅದು ಫ್ರಂಟ್ ಸ್ಲಾಶ್ (/) ನಿಂದ ಗುರುತಿಸಲಾಗಿದೆ. ಇದು ಇತರ ಎಲ್ಲಾ ಫೈಲ್ಸ್ ಮತ್ತು ಡೈರಕ್ಟರಿಗಳನ್ನು ಹೊಂದಿರುತ್ತದೆ.
  
 
|-
 
|-
|3:42
+
|03:42
||ಒಂದು ವೇಳೆ ಸರಿಯಾದ ದಾರಿ ನಮಗೆ ತಿಳಿದಿದ್ದಲ್ಲಿ, ಒಂದು ಫೈಲ್ ನಿಂದ ಅಥವಾ ಒಂದು ಡೈರೆಕ್ಟರಿಯಿಂದ ಇಂದ ಸುಲಭವಾಗಿ ಸಂಚರಿಸಲು ಇದು ಸಹಾಯ ಮಾಡುತ್ತದೆ.
+
||ಒಂದು ವೇಳೆ ಸರಿಯಾದ ದಾರಿ ನಮಗೆ ತಿಳಿದಿದ್ದಲ್ಲಿ, ಒಂದು ಫೈಲ್ ನಿಂದ ಅಥವಾ ಒಂದು ಡೈರೆಕ್ಟರಿಯಿಂದ ಸುಲಭವಾಗಿ ಸಂಚರಿಸಲು ಇದು ಸಹಾಯ ಮಾಡುತ್ತದೆ.
  
 
|-
 
|-
|3:51
+
|03:51
 
||ನಾವು ಲಿನಕ್ಸ್ ಫೈಲ್ ಸಿಸ್ಟಮ್ ನ ಜೊತೆ ಕೆಲಸ ಮಾಡುವಾಗ, ನಾವು ಈ ಟ್ರೀ ಜೊತಗೆ ಚಲಿಸಿದಂತೆ ತೋರುತ್ತದೆ.
 
||ನಾವು ಲಿನಕ್ಸ್ ಫೈಲ್ ಸಿಸ್ಟಮ್ ನ ಜೊತೆ ಕೆಲಸ ಮಾಡುವಾಗ, ನಾವು ಈ ಟ್ರೀ ಜೊತಗೆ ಚಲಿಸಿದಂತೆ ತೋರುತ್ತದೆ.
  
 
|-
 
|-
|3:56
+
|03:56
 
||ಒಂದು ಕಮಾಂಡ್ ನಿಂದ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಬಹುದು.
 
||ಒಂದು ಕಮಾಂಡ್ ನಿಂದ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಬಹುದು.
  
 
|-
 
|-
|4:01
+
|04:01
||ನಿಜವಾಗಿಯೂ ಕೇಳಲು ಆಸಕ್ತಿದಾಯಕವಾಗಿದೆ!! ಹಾಗೆ ನಾವು ಮುಂದೆ ನೋಡೋಣ.
+
||ನಿಜವಾಗಿಯೂ ಕೇಳಲು ಆಸಕ್ತಿದಾಯಕವಾಗಿದೆ! ಹಾಗೆ ನಾವು ಮುಂದೆ ನೋಡೋಣ.
  
 
|-
 
|-
|4:05
+
|04:05
 
||ನಾವು ಲಿನಕ್ಸ್ ಸಿಸ್ಟಮ್ ಗೆ ಲಾಗಿನ್ ಆದಾಗ ನಾವು ಡಿಫಾಲ್ಟ್ ಆಗಿ ಹೋಂ ಡೈರೆಕ್ಟರಿ ಅಲ್ಲಿ ಇರುತ್ತೇವೆ.
 
||ನಾವು ಲಿನಕ್ಸ್ ಸಿಸ್ಟಮ್ ಗೆ ಲಾಗಿನ್ ಆದಾಗ ನಾವು ಡಿಫಾಲ್ಟ್ ಆಗಿ ಹೋಂ ಡೈರೆಕ್ಟರಿ ಅಲ್ಲಿ ಇರುತ್ತೇವೆ.
  
 
|-
 
|-
|4:11
+
|04:11
 
||ಈಗ ಟರ್ಮಿನಲ್ ಗೆ ಹೋಗಿ.
 
||ಈಗ ಟರ್ಮಿನಲ್ ಗೆ ಹೋಗಿ.
  
 
|-
 
|-
|4:13
+
|04:13
 
||ಉಬಂಟುವಿನಲ್ಲಿ ಟರ್ಮಿನಲ್ ಆರಂಭಿಸಲು Ctrl+alt+T ನೆರವಾಗುತ್ತದೆ.
 
||ಉಬಂಟುವಿನಲ್ಲಿ ಟರ್ಮಿನಲ್ ಆರಂಭಿಸಲು Ctrl+alt+T ನೆರವಾಗುತ್ತದೆ.
  
 
|-
 
|-
|4:17
+
|04:17
 
||ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಈ ಕಮಾಂಡ್ ಕೆಲಸ ಮಾಡುವುದಿಲ್ಲ. ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
 
||ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಈ ಕಮಾಂಡ್ ಕೆಲಸ ಮಾಡುವುದಿಲ್ಲ. ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
  
 
|-
 
|-
|4:27  
+
|04:27  
||ಹೋಂ ಡೈರೆಕ್ಟರಿ ನೋಡಲು, ಕಮಾಂಡ್ ಪ್ರಾಂಪ್ಟ್ ನಲ್ಲಿ,
+
||ಹೋಂ ಡೈರೆಕ್ಟರಿ ನೋಡಲು, ಕಮಾಂಡ್ ಪ್ರಾಂಪ್ಟ್ ನಲ್ಲಿ,"echo space dollar ದೊಡ್ಡ ಅಕ್ಷರದಲ್ಲಿ H-O-M-E" ಎಂದು ಟೈಪ್ ಮಾಡಿ Enter ಒತ್ತಿ.
"echo space dollar H-O-M-E in capital" ಎಂದು ಟೈಪ್ ಮಾಡಿ ಎಂಟರ್ ಒತ್ತಿ.
+
  
 
|-
 
|-
|4:40
+
|04:40
 
||ಇದು ನಮ್ಮ ಹೋಂ ಡೈರೆಕ್ಟರಿಯ ಪಾತ್ ನೇಮ್ ಕೊಡುತ್ತದೆ.
 
||ಇದು ನಮ್ಮ ಹೋಂ ಡೈರೆಕ್ಟರಿಯ ಪಾತ್ ನೇಮ್ ಕೊಡುತ್ತದೆ.
  
 
|-
 
|-
|4:44
+
|04:44
 
||ನಾವು ಒಂದು ಡೈರೆಕ್ಟರಿಯಿಂದ ಇನ್ನೊಂದು ಡೈರೆಕ್ಟರಿಗೆ ಚಲಿಸಬಹುದಾಗಿದೆ.
 
||ನಾವು ಒಂದು ಡೈರೆಕ್ಟರಿಯಿಂದ ಇನ್ನೊಂದು ಡೈರೆಕ್ಟರಿಗೆ ಚಲಿಸಬಹುದಾಗಿದೆ.
  
 
|-
 
|-
|4:47
+
|04:47
 
||ಆದರೆ, ನಾವು ಯಾವ ಡೈರೆಕ್ಟರಿಯಲ್ಲಿ ಇದ್ದೇವೆಯೋ ಅದನ್ನು ಕರೆಂಟ್ ಡೈರೆಕ್ಟರಿ ಅಥವಾ ವರ್ಕಿಂಗ್ ಡೈರೆಕ್ಟರಿ ಎಂದು ಕರಯುತ್ತೇವೆ. ಈಗ ಸ್ಲೈಡ್ಸ್ ಗೆ ಹಿಂತಿರುಗಿ.
 
||ಆದರೆ, ನಾವು ಯಾವ ಡೈರೆಕ್ಟರಿಯಲ್ಲಿ ಇದ್ದೇವೆಯೋ ಅದನ್ನು ಕರೆಂಟ್ ಡೈರೆಕ್ಟರಿ ಅಥವಾ ವರ್ಕಿಂಗ್ ಡೈರೆಕ್ಟರಿ ಎಂದು ಕರಯುತ್ತೇವೆ. ಈಗ ಸ್ಲೈಡ್ಸ್ ಗೆ ಹಿಂತಿರುಗಿ.
  
 
|-
 
|-
|4:56
+
|04:56
 
||pwd ಕಮಾಂಡ್ ನಮಗೆ ಕರೆಂಟ್ ಡೈರೆಕ್ಟರಿಯನ್ನು ನೋಡಲು ಸಹಾಯ ಮಾಡುತ್ತದೆ. pwd ಯು ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
 
||pwd ಕಮಾಂಡ್ ನಮಗೆ ಕರೆಂಟ್ ಡೈರೆಕ್ಟರಿಯನ್ನು ನೋಡಲು ಸಹಾಯ ಮಾಡುತ್ತದೆ. pwd ಯು ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
  
 
|-
 
|-
|5:03
+
|05:03
||ಕಮಾಂಡ್ ಪ್ರಾಂಪ್ಟ್ ಅಲ್ಲಿ "pwd" ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಈಗ ಇದು ನಮ್ಮ ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
+
||ಕಮಾಂಡ್ ಪ್ರಾಂಪ್ಟ್ ಅಲ್ಲಿ "pwd" ಎಂದು ಟೈಪ್ ಮಾಡಿ Enter ಒತ್ತಿ. ಈಗ ಇದು ನಮ್ಮ ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
  
 
|-
 
|-
|5:13
+
|05:13
 
||ನಾವು ಒಂದು ಡೈರೆಕ್ಟರಿ ಇಂದ ಇನ್ನೊಂದಕ್ಕೆ ಚಲಿಸಬಹುದು ಎಂದು ಹೇಳಿದ್ದೇವೆ.
 
||ನಾವು ಒಂದು ಡೈರೆಕ್ಟರಿ ಇಂದ ಇನ್ನೊಂದಕ್ಕೆ ಚಲಿಸಬಹುದು ಎಂದು ಹೇಳಿದ್ದೇವೆ.
  
 
|-
 
|-
|5:17
+
|05:17
 
||ಆದರೆ ಅದನ್ನು ನಾವು ಹೇಗೆ ಮಾಡಬಹುದು? ಅದಕ್ಕಾಗಿ ನಮ್ಮ ಬಳಿ cd ಕಮಾಂಡ್ ಇದೆ.
 
||ಆದರೆ ಅದನ್ನು ನಾವು ಹೇಗೆ ಮಾಡಬಹುದು? ಅದಕ್ಕಾಗಿ ನಮ್ಮ ಬಳಿ cd ಕಮಾಂಡ್ ಇದೆ.
  
 
|-
 
|-
|5:22
+
|05:22
 
||ನೀವು ಸ್ಥಾನಪಲ್ಲಟ ಮಾಡಬೇಕಾದ ಡೈರೆಕ್ಟರಿಯ ಪಾತ್ ನೇಮ್ ಅನ್ನು ಅನುಸರಿಸಿ ಕಮಾಂಡ್ cd ಬರೆಯಬೇಕು.
 
||ನೀವು ಸ್ಥಾನಪಲ್ಲಟ ಮಾಡಬೇಕಾದ ಡೈರೆಕ್ಟರಿಯ ಪಾತ್ ನೇಮ್ ಅನ್ನು ಅನುಸರಿಸಿ ಕಮಾಂಡ್ cd ಬರೆಯಬೇಕು.
  
 
|-
 
|-
|5:28
+
|05:28
||ಮತ್ತೊಮ್ಮೆ ಕರೆಂಟ್ ಡೈರೆಕ್ಟರಿ ಗೆ ಹೋಗಲು ಕಮಾಂಡ್ ಪ್ರಾಂಪ್ಟ್ ಅಲ್ಲಿ pwd ಟೈಪ್ ಮಾಡಿ ನಂತರ ಎಂಟರ್ ಒತ್ತಿ.
+
||ಮತ್ತೊಮ್ಮೆ ಕರೆಂಟ್ ಡೈರೆಕ್ಟರಿ ಗೆ ಹೋಗಲು ಕಮಾಂಡ್ ಪ್ರಾಂಪ್ಟ್ ನಲ್ಲಿ pwd ಟೈಪ್ ಮಾಡಿ ನಂತರ Enter ಒತ್ತಿ.
  
 
|-
 
|-
|5:37
+
|05:37
 
||ಅಂದ ಹಾಗೆ, ಈಗ ನಾವು ಈ ಡೈರೆಕ್ಟರಿಯಲ್ಲಿ ಇದ್ದೇವೆ.
 
||ಅಂದ ಹಾಗೆ, ಈಗ ನಾವು ಈ ಡೈರೆಕ್ಟರಿಯಲ್ಲಿ ಇದ್ದೇವೆ.
  
 
|-
 
|-
|5:41
+
|05:41
||ಈಗ ನಾವು slash usr directory ಗೆ ಹೋಗಲಿಚ್ಛಿಸಿದಲ್ಲಿ "cd ಸ್ಪೇಸ್ ಸ್ಲಾಶ್(/) usr" ಎಂದು ಟೈಪ್ ಮಾಡಿ ಎಂಟರ್ ಒತ್ತಿ. ನೆನಪಿಡಿ ಲಿನೆಕ್ಸ್ನಲ್ಲಿ ಸ್ಲಾಶ್ ಅಂದರೆ ಫ್ರಂಟ್ ಸ್ಲಾಶ್ ಆಗಿದೆ.
+
||ಈಗ ನಾವು slash usr directory ಗೆ ಹೋಗಲಿಚ್ಛಿಸಿದಲ್ಲಿ "cd ಸ್ಪೇಸ್ ಸ್ಲಾಶ್(/) usr" ಎಂದು ಟೈಪ್ ಮಾಡಿ Enter ಒತ್ತಿ. ನೆನಪಿಡಿ ಲಿನೆಕ್ಸ್ನಲ್ಲಿ ಸ್ಲಾಶ್ ಅಂದರೆ ಫ್ರಂಟ್ ಸ್ಲಾಶ್ ಆಗಿದೆ.
  
 
|-
 
|-
|5:56
+
|05:56
||ಈಗ ನಾವು ನಮ್ಮ ಕರೆಂಟ್ ಡೈರೆಕ್ಟರಿಯನ್ನು ನೋಡೋಣ, pwd ಬರೆದು ಎಂಟರ್ ಒತ್ತಿ.
+
||ಈಗ ನಾವು ನಮ್ಮ ಕರೆಂಟ್ ಡೈರೆಕ್ಟರಿಯನ್ನು ನೋಡೋಣ, pwd ಬರೆದು Enter ಒತ್ತಿ.
  
 
|-
 
|-
|6:03
+
|06:03
 
||ಹೌದು, ಈಗ ನಾವು ಸ್ಲಾಶ್ usr ಡೈರೆಕ್ಟರಿಗೆ ಸ್ಥಳಾಂತರಗೊಂಡಿದ್ದೇವೆ.
 
||ಹೌದು, ಈಗ ನಾವು ಸ್ಲಾಶ್ usr ಡೈರೆಕ್ಟರಿಗೆ ಸ್ಥಳಾಂತರಗೊಂಡಿದ್ದೇವೆ.
  
 
|-
 
|-
|6:08
+
|06:08
 
||ಇಲ್ಲಿರುವ ಸಮಸ್ಯೆ ಎಂದರೆ ಪಾತ್ ನ ಹೆಸರುಗಳು ತುಂಬಾ ಉದ್ದವಾಗಿರುತ್ತವೆ. ಏಕೆಂದರೆ ಇದು ರೂಟ್ ಡೈರೆಕ್ಟರಿಯಿಂದ ಹಿಡಿದು ಈವರೆಗಿನ ಎಲ್ಲಾ ಫೈಲ್ ಗಳ ಪರಿಪೂರ್ಣ ಹೆಸರನ್ನು ಹೊಂದಿರುತ್ತದೆ.  
 
||ಇಲ್ಲಿರುವ ಸಮಸ್ಯೆ ಎಂದರೆ ಪಾತ್ ನ ಹೆಸರುಗಳು ತುಂಬಾ ಉದ್ದವಾಗಿರುತ್ತವೆ. ಏಕೆಂದರೆ ಇದು ರೂಟ್ ಡೈರೆಕ್ಟರಿಯಿಂದ ಹಿಡಿದು ಈವರೆಗಿನ ಎಲ್ಲಾ ಫೈಲ್ ಗಳ ಪರಿಪೂರ್ಣ ಹೆಸರನ್ನು ಹೊಂದಿರುತ್ತದೆ.  
  
 
|-
 
|-
|6:18
+
|06:18
 
||ಅದರ ಬದಲಾಗಿ ನೀವು ಕರೆಂಟ್ ಡೈರೆಕ್ಟರಿ ಇಂದ ಪ್ರಾರಂಭವಾಗುವ ಸಂಬಂಧಿತ ಪಾತ್ ನೇಮ್ ಗಳನ್ನು ಉಪಯೋಗಿಸಬಹುದು.
 
||ಅದರ ಬದಲಾಗಿ ನೀವು ಕರೆಂಟ್ ಡೈರೆಕ್ಟರಿ ಇಂದ ಪ್ರಾರಂಭವಾಗುವ ಸಂಬಂಧಿತ ಪಾತ್ ನೇಮ್ ಗಳನ್ನು ಉಪಯೋಗಿಸಬಹುದು.
  
 
|-
 
|-
|6:23
+
|06:23
||ಇಲ್ಲಿ ನಾವು ಎರಡು ವಿಶೇಷ ಅಕ್ಷರಗಳನ್ನು ತಿಳಿಯಬೇಕು.
+
||ಇಲ್ಲಿ ನಾವು ಎರಡು ವಿಶೇಷ ಅಕ್ಷರಗಳನ್ನು ತಿಳಿಯಬೇಕು.ಡಾಟ್ (.) ಎಂಬುದು ಕರೆಂಟ್ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ ಮತ್ತು ಡಾಟ್ ಡಾಟ್ (..) ಕರೆಂಟ್ ಡೈರೆಕ್ಟರಿಯ ಮೂಲ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ.
 
+
 
+
ಡಾಟ್ ಎಂಬುದು ಕರೆಂಟ್ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ ಮತ್ತು ಡಾಟ್ ಡಾಟ್ ಕರೆಂಟ್ ಡೈರೆಕ್ಟರಿಯ ಮೂಲ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ.
+
  
 
|-
 
|-
|6:36
+
|06:36
 
||ಈಗ ನಾವು cd ಕಮಾಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯೋಣ.
 
||ಈಗ ನಾವು cd ಕಮಾಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯೋಣ.
  
 
|-
 
|-
|6:40
+
|06:40
 
||ಯಾವುದೇ ಆರ್ಗ್ಯುಮೆಂಟ್ ಗಳಿಲ್ಲದ cd ಕಮಾಂಡ್ ಅನ್ನು ಹೋಮ್ ಡೈರೆಕ್ಟರಿಗೆ ಹಿಂದಿರುಗಲು ಬಳಸಲಾಗುತ್ತದೆ.
 
||ಯಾವುದೇ ಆರ್ಗ್ಯುಮೆಂಟ್ ಗಳಿಲ್ಲದ cd ಕಮಾಂಡ್ ಅನ್ನು ಹೋಮ್ ಡೈರೆಕ್ಟರಿಗೆ ಹಿಂದಿರುಗಲು ಬಳಸಲಾಗುತ್ತದೆ.
  
 
|-
 
|-
|6:46
+
|06:46
||ಪ್ರಾಂಪ್ಟ್ ನಲ್ಲಿ "cd" ಎಂದು ಕಮಾಂಡ್ ಬರೆದು ಎಂಟರ್ ಒತ್ತಿ.
+
||ಪ್ರಾಂಪ್ಟ್ ನಲ್ಲಿ "cd" ಎಂದು ಕಮಾಂಡ್ ಬರೆದು Enter ಒತ್ತಿ.
  
 
|-
 
|-
|6:51
+
|06:51
 
||ಈಗ ನಿಮ್ಮ ಕರೆಂಟ್ ಡೈರೆಕ್ಟರಿಯನ್ನು pwd ಕಮಾಂಡ್ ಮೂಲಕ ಚೆಕ್ ಮಾಡಿ.
 
||ಈಗ ನಿಮ್ಮ ಕರೆಂಟ್ ಡೈರೆಕ್ಟರಿಯನ್ನು pwd ಕಮಾಂಡ್ ಮೂಲಕ ಚೆಕ್ ಮಾಡಿ.
  
 
|-
 
|-
|6:55  
+
|06:55  
||ಈಗ ನಾವು ನಮ್ಮ ಹೋಂ ಡೈರೆಕ್ಟರಿಯಲ್ಲಿ ಇದ್ದೇವೆ.
+
||ಈಗ ನಾವು ನಮ್ಮ ಹೋಂ ಡೈರೆಕ್ಟರಿಯಲ್ಲಿ ಇದ್ದೇವೆ./home/gnuhata [narration- ಸ್ಲಾಶ್ ಹೋಂ ಸ್ಲಾಶ್ gnuhata]
 
+
/home/gnuhata [ narration- ಸ್ಲಾಶ್ ಹೋಂ ಸ್ಲಾಶ್ gnuhata ]
+
  
 
|-
 
|-
|7:01
+
|07:01
||ಈಗ ಮ್ಯೂಸಿಕ್ ಡೈರೆಕ್ಟರಿಗೆ ಚಲಿಸೋಣ. ಕಮಾಂಡ್ ಪ್ರಾಂಪ್ಟ್ ಅಲ್ಲಿ "cd ಸ್ಪೇಸ್ Music (M ಕ್ಯಾಪಿಟಲ್ ನಲ್ಲಿ) ಸ್ಲಾಶ್" ಎಂದು ಬರೆದು ಎಂಟರ್ ಒತ್ತಿ.
+
||ಈಗ ಮ್ಯೂಸಿಕ್ ಡೈರೆಕ್ಟರಿಗೆ ಚಲಿಸೋಣ. ಕಮಾಂಡ್ ಪ್ರಾಂಪ್ಟ್ ಅಲ್ಲಿ "cd ಸ್ಪೇಸ್ Music (M ಕ್ಯಾಪಿಟಲ್ ನಲ್ಲಿ) ಸ್ಲಾಶ್" ಎಂದು ಬರೆದು Enter ಒತ್ತಿ.
  
 
|-
 
|-
|7:13
+
|07:13
||ಈಗ pwd ಕಮಾಂಡ್ ನಿಂದ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. pwd ಬರೆದು ಎಂಟರ್ ಒತ್ತಿ. ನೋಡಿ, ನಾವು ಈಗ /home/gnuhata/Music ಗೆ ಬಂದೆವು.
+
||ಈಗ pwd ಕಮಾಂಡ್ ನಿಂದ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. pwd ಬರೆದು Enter ಒತ್ತಿ. ನೋಡಿ, ನಾವು ಈಗ /home/gnuhata/Music ಗೆ ಬಂದೆವು.
  
 
|-
 
|-
|7:26
+
|07:26
||ನಾವು ಮ್ಯೂಸಿಕ್ ಡೈರೆಕ್ಟರಿಯಿಂದ ಮೂಲ ಡೈರೆಕ್ಟರಿಗೆ ಹೋಗೋಣ. ಅದಕ್ಕಾಗಿ ನೀವು cd ಕಮಾಂಡ್ ಜೊತೆ ಡಾಟ್ ಡಾಟ್ ಅನ್ನು ಬಳಸಬೇಕು.
+
||ನಾವು ಮ್ಯೂಸಿಕ್ ಡೈರೆಕ್ಟರಿಯಿಂದ ಮೂಲ ಡೈರೆಕ್ಟರಿಗೆ ಹೋಗೋಣ. ಅದಕ್ಕಾಗಿ ನೀವು cd ಕಮಾಂಡ್ ಜೊತೆ ಡಾಟ್ ಡಾಟ್ (..) ಅನ್ನು ಬಳಸಬೇಕು.
  
 
|-
 
|-
|7:33
+
|07:33
||ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ ಡಾಟ್ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಓತ್ತಿರಿ.
+
||ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ ಡಾಟ್ (..) ಎಂದು ಟೈಪ್ ಮಾಡಿ Enter ಕೀಯನ್ನು ಓತ್ತಿರಿ.
  
 
|-
 
|-
|7:40
+
|07:40
 
||ಈಗ pwd ಯನ್ನು ಟೈಪ್ ಮಾಡುವ ಮೂಲಕ ನಮ್ಮ ಪ್ರಸ್ತುತ ಡೈರೆಕ್ಟರಿಯನ್ನು ಪರಿಶೀಲಿಸೋಣ. ನಾವು ಮತ್ತೊಮ್ಮೆ /home/gnuhata ದಲ್ಲಿ ಇದ್ದೇವೆ.
 
||ಈಗ pwd ಯನ್ನು ಟೈಪ್ ಮಾಡುವ ಮೂಲಕ ನಮ್ಮ ಪ್ರಸ್ತುತ ಡೈರೆಕ್ಟರಿಯನ್ನು ಪರಿಶೀಲಿಸೋಣ. ನಾವು ಮತ್ತೊಮ್ಮೆ /home/gnuhata ದಲ್ಲಿ ಇದ್ದೇವೆ.
  
 
|-
 
|-
|7:51
+
|07:51
 
||ಈಗ ಡಾಟ್ ಬಳಸಿಕೊಂಡು ಕರೆಂಟ್ ಡೈರೆಕ್ಟರಿಯ ಒಂದು ಉಪ ಡೈರೆಕ್ಟರಿಯನ್ನು ಸ್ಥಳಾಂತರಿಸಲು ಪ್ರಯತ್ನಿಸೋಣ.
 
||ಈಗ ಡಾಟ್ ಬಳಸಿಕೊಂಡು ಕರೆಂಟ್ ಡೈರೆಕ್ಟರಿಯ ಒಂದು ಉಪ ಡೈರೆಕ್ಟರಿಯನ್ನು ಸ್ಥಳಾಂತರಿಸಲು ಪ್ರಯತ್ನಿಸೋಣ.
  
 
|-
 
|-
|7:58
+
|07:58
||ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ ಸ್ಲಾಶ್ ಡಾಕ್ಯುಮೆಂಟ್ಸ್ (D ಕ್ಯಾಪಿಟಲ್ ನಲ್ಲಿ) ಸ್ಲಾಶ್ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
+
||ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ (.) ಸ್ಲಾಶ್ (/) Dacuments (D ಕ್ಯಾಪಿಟಲ್ ನಲ್ಲಿ) ಸ್ಲಾಶ್ (/) ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
  
 
|-
 
|-
|8:09
+
|08:09
 
||pwd ಯನ್ನು ಬರೆಯುವ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು ಇವಾಗ /home/gnuhata/Documents ನಲ್ಲಿ ಇದ್ದೇವೆ.
 
||pwd ಯನ್ನು ಬರೆಯುವ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು ಇವಾಗ /home/gnuhata/Documents ನಲ್ಲಿ ಇದ್ದೇವೆ.
  
 
|-
 
|-
|8:19
+
|08:19
 
||control L ಅನ್ನು ಬಳಸಿ ಸ್ಕ್ರೀನ್ ಅನ್ನು ಖಾಲಿ ಮಾಡೋಣ. ಇದರಿಂದ ನೀವು ಸ್ಪಷ್ಟವಾಗಿ ನೋಡಬಹುದು.
 
||control L ಅನ್ನು ಬಳಸಿ ಸ್ಕ್ರೀನ್ ಅನ್ನು ಖಾಲಿ ಮಾಡೋಣ. ಇದರಿಂದ ನೀವು ಸ್ಪಷ್ಟವಾಗಿ ನೋಡಬಹುದು.
  
 
|-
 
|-
|8:23  
+
|08:23  
||cd ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ.
+
||cd ಎಂದು ಟೈಪ್ ಮಾಡಿ Enter ಪ್ರೆಸ್ ಮಾಡಿ.
  
 
|-
 
|-
|8:32
+
|08:32
 
||ಮತ್ತೊಮ್ಮೆ pwd ಕಮಾಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು /home/gnuhata ಗೆ ಹಿಂದಕ್ಕೆ ಬಂದೆವು
 
||ಮತ್ತೊಮ್ಮೆ pwd ಕಮಾಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು /home/gnuhata ಗೆ ಹಿಂದಕ್ಕೆ ಬಂದೆವು
  
 
|-
 
|-
|8:41
+
|08:41
||ನಾವು / [ಉಚ್ಚಾರ - ಸ್ಲಾಶ್ ] ನಿಂದ ಬೇರ್ಪಟ್ಟಿರುವ ಎಷ್ಟು .. [ಉಚ್ಚಾರ - ಡಾಟ್ ಡಾಟ್]ಗಳನ್ನೂ ಕೂಡಾ ಅದಕ್ಕೆ ಸಂಬಂಧಿಸಿದ ಮಾರ್ಗದಲ್ಲಿ ಒಂದುಗೂಡಿಸಬಹುದು.
+
||ನಾವು ಸ್ಲಾಶ್ (/) ನಿಂದ ಬೇರ್ಪಟ್ಟಿರುವ ಎಷ್ಟು ಡಾಟ್ ಡಾಟ್ (..) ಗಳನ್ನೂ ಕೂಡಾ ಅದಕ್ಕೆ ಸಂಬಂಧಿಸಿದ ಮಾರ್ಗದಲ್ಲಿ ಒಂದುಗೂಡಿಸಬಹುದು.
  
 
|-
 
|-
|8:47
+
|08:47
 
||ಈ ಸ್ಲೈಡ್ ನಲ್ಲಿ, ನಾವು ಫೈಲ್ ಸಿಸ್ಟಮ್ ಕ್ರಮಾನುಗತವನ್ನು ನೋಡಬಹುದು. ಮೇಲ್ಗಡೆ ರೂಟ್ ಅಥವಾ / ಇದೆ. ಹೋಂ ಮತ್ತು ಬಿನ್ ಎಂಬುದು ರೂಟ್ ನ ಕೆಳಗಿರುವ ಉಪ ಡೈರೆಕ್ಟರಿಗಳು. ಯುಸರ್ ನೇಮ್ ನಲ್ಲಿ, gnuhata ಎಂಬ ಹೆಸರಿನ ಸಬ್ ಡೈರೆಕ್ಟರಿಯು ಹೋಂ ನ ಕೆಳಗಿದೆ.
 
||ಈ ಸ್ಲೈಡ್ ನಲ್ಲಿ, ನಾವು ಫೈಲ್ ಸಿಸ್ಟಮ್ ಕ್ರಮಾನುಗತವನ್ನು ನೋಡಬಹುದು. ಮೇಲ್ಗಡೆ ರೂಟ್ ಅಥವಾ / ಇದೆ. ಹೋಂ ಮತ್ತು ಬಿನ್ ಎಂಬುದು ರೂಟ್ ನ ಕೆಳಗಿರುವ ಉಪ ಡೈರೆಕ್ಟರಿಗಳು. ಯುಸರ್ ನೇಮ್ ನಲ್ಲಿ, gnuhata ಎಂಬ ಹೆಸರಿನ ಸಬ್ ಡೈರೆಕ್ಟರಿಯು ಹೋಂ ನ ಕೆಳಗಿದೆ.
  
 
|-
 
|-
|9:05
+
|09:05
||ಆದ್ದರಿಂದ, ಈಗ ನಾವು /home/gnuhata ದಲ್ಲಿ ಇರುತ್ತೇವೆ. ಈಗ ನಾವು ಬಿನ್ ಡೈರೆಕ್ಟರಿಗೆ ಹೇಗೆ ಹೋಗಲು ಸಾಧ್ಯ?
+
||ಆದ್ದರಿಂದ, ಈಗ ನಾವು /home/gnuhata ದಲ್ಲಿ ಇರುತ್ತೇವೆ. ಈಗ ನಾವು ಬಿನ್ ಡೈರೆಕ್ಟರಿಗೆ ಹೋಗಲು ಹೇಗೆ ಸಾಧ್ಯ?
  
 
|-
 
|-
|9:12
+
|09:12
||ಕಮಾಂಡ್ ಪ್ರಾಂಪ್ಟ್ ನಲ್ಲಿ
+
||ಕಮಾಂಡ್ ಪ್ರಾಂಪ್ಟ್ ನಲ್ಲಿ"cd ಸ್ಪೇಸ್ ಡಾಟ್ ಡಾಟ್ (..) ಸ್ಲಾಶ್ (/) ಡಾಟ್ ಡಾಟ್ (..) ಸ್ಲಾಶ್ (/) bin" ಎಂದು ಬರೆದು Enter ಒತ್ತಿ.
"cd ಸ್ಪೇಸ್ ಡಾಟ್ ಡಾಟ್ ಸ್ಲಾಶ್ ಡಾಟ್ ಡಾಟ್ ಸ್ಲಾಶ್ ಬಿನ್" ಎಂದು ಬರೆದು ಎಂಟರ್ ಒತ್ತಿ.
+
  
 
|-
 
|-
|9:23
+
|09:23
||pwd ಕಾಮಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸೋಣ.
+
||pwd ಕಾಮಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸೋಣ.ನಾವು ಈಗ /bin ನಲ್ಲಿ ಇರುತ್ತೇವೆ.
ನಾವು ಈಗ /ಬಿನ್ [narration - ಸ್ಲಾಶ್ ಬಿನ್] ನಲ್ಲಿ ಇರುತ್ತೇವೆ.
+
  
 
|-
 
|-
|9:30
+
|09:30
||ಮೊದಲ ಡಾಟ್ ಡಾಟ್ ನಮ್ಮನ್ನು ಸ್ಲಾಶ್ ಹೋಂ ಸ್ಲಾಶ್ gnuhata ದಿಂದ ಸ್ಲಾಶ್ ಹೋಂ ಗೆ ಕರೆದೊಯ್ಯುತ್ತದೆ.
+
||ಮೊದಲ ಡಾಟ್ ಡಾಟ್ (..) ನಮ್ಮನ್ನು ಸ್ಲಾಶ್ (/) home ಸ್ಲಾಶ್ (/) gnuhata ದಿಂದ ಸ್ಲಾಶ್ (/) home ಗೆ ಕರೆದೊಯ್ಯುತ್ತದೆ.
  
 
|-
 
|-
|9:37
+
|09:37
||ಮುಂದೆ ನಮ್ಮನ್ನು ಸ್ಲಾಶ್ ಹೋಂ ನಿಂದ ರೂಟ್ ಗೆ ಕರೆದೊಯ್ಯುತ್ತದೆ.
+
||ಮುಂದೆ ನಮ್ಮನ್ನು ಸ್ಲಾಶ್ (/) home ನಿಂದ root ಗೆ ಕರೆದೊಯ್ಯುತ್ತದೆ.
  
 
|-
 
|-
|9:43
+
|09:43
||ಈಗ ನಾವು ಸ್ಲಾಶ್ ಅಥವಾ ರೂಟ್ ನಿಂದ, ಸ್ಲಾಶ್ ಬಿನ್ ಡೈರೆಕ್ಟರಿ ಗೆ ಸ್ಥಳಾಂತರಗೊಂಡಿದ್ದೇವೆ.
+
||ಈಗ ನಾವು ಸ್ಲಾಶ್ (/) ಅಥವಾ root ನಿಂದ, ಸ್ಲಾಶ್ (/) bin ಡೈರೆಕ್ಟರಿ ಗೆ ಸ್ಥಳಾಂತರಗೊಂಡಿದ್ದೇವೆ.
  
 
|-
 
|-
|9:48
+
|09:48
 
||ಕಮಾಂಡ್ cd ಯ ಮೂಲಕ ನಮ್ಮ ಹೋಂ ಡೈರೆಕ್ಟರಿ ಗೆ ಹಿಂದಿರುಗಿ.
 
||ಕಮಾಂಡ್ cd ಯ ಮೂಲಕ ನಮ್ಮ ಹೋಂ ಡೈರೆಕ್ಟರಿ ಗೆ ಹಿಂದಿರುಗಿ.
  
 
|-
 
|-
|9:52
+
|09:52
 
||ಒಂದು ಡೈರೆಕ್ಟರಿಯನ್ನು ರಚಿಸಲು ನಾವು mkdir ಕಮಾಂಡ್ ಅನ್ನು ಬಳಸುತ್ತೇವೆ.
 
||ಒಂದು ಡೈರೆಕ್ಟರಿಯನ್ನು ರಚಿಸಲು ನಾವು mkdir ಕಮಾಂಡ್ ಅನ್ನು ಬಳಸುತ್ತೇವೆ.
  
 
|-
 
|-
|9:56
+
|09:56
 
||ನೀವು ಕಮಾಂಡ್ ಮತ್ತು ರಚಿಸಬೇಕಾದ ಡೈರೆಕ್ಟರಿಯ ಹೆಸರನ್ನು ಟೈಪ್ ಮಾಡಬೇಕು, ಆಗ ಒಂದು ಡೈರೆಕ್ಟರಿಯು ಕರೆಂಟ್ ಡೈರೆಕ್ಟರಿಯ ಕೆಳಗೆ ರಚಿಸಲ್ಪಡುತ್ತದೆ.
 
||ನೀವು ಕಮಾಂಡ್ ಮತ್ತು ರಚಿಸಬೇಕಾದ ಡೈರೆಕ್ಟರಿಯ ಹೆಸರನ್ನು ಟೈಪ್ ಮಾಡಬೇಕು, ಆಗ ಒಂದು ಡೈರೆಕ್ಟರಿಯು ಕರೆಂಟ್ ಡೈರೆಕ್ಟರಿಯ ಕೆಳಗೆ ರಚಿಸಲ್ಪಡುತ್ತದೆ.
 
  
 
|-
 
|-
 
|10:04
 
|10:04
||testdir ಎಂಬ ಹೆಸರಿನ ಡೈರೆಕ್ಟರಿ ರಚಿಸಲು "mkdir ಸ್ಪೇಸ್ testdir" ಎಂದು ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತಿ.  
+
||testdir ಎಂಬ ಹೆಸರಿನ ಡೈರೆಕ್ಟರಿ ರಚಿಸಲು "mkdir ಸ್ಪೇಸ್ testdir" ಎಂದು ಕಮಾಂಡ್ ಟೈಪ್ ಮಾಡಿ Enter ಒತ್ತಿ.  
  
 
|-
 
|-
Line 350: Line 341:
 
|-
 
|-
 
|10:30
 
|10:30
||ಟ್ರೀಯಲ್ಲಿ ನಾವು ಎಲ್ಲಾದರೂ ಒಂದು ಡೈರೆಕ್ಟರಿಯನ್ನು ರಚಿಸಲು ಸಂಬಂಧಿತವಾ ಅಥವಾ ಸಂಪೂರ್ಣವಾದ ಪಾತ್ ನೇಮ್ ಅನ್ನು ಬಳಸಬಹುದಾಗಿದೆ, ಆದರೆ ನಾವು ಹಾಗೆ ಮಾಡಲು ಅನುಮತಿ ಇರಬೇಕು ಹಾಗೂ ಆ ಹೆಸರಿನ ಡೈರೆಕ್ಟರಿಯು ಈಗಾಗಲೇ ಅಸ್ತಿತ್ವದಲ್ಲಿರಬಾರದು.
+
||ಟ್ರೀಯಲ್ಲಿ ನಾವು ಎಲ್ಲಾದರೂ ಒಂದು ಡೈರೆಕ್ಟರಿಯನ್ನು ರಚಿಸಲು ಸಂಬಂಧಿತವಾದ ಅಥವಾ ಸಂಪೂರ್ಣವಾದ ಪಾತ್ ನೇಮ್ ಅನ್ನು ಬಳಸಬಹುದಾಗಿದೆ, ಆದರೆ ನಾವು ಹಾಗೆ ಮಾಡಲು ಅನುಮತಿ ಇರಬೇಕು ಹಾಗೂ ಆ ಹೆಸರಿನ ಡೈರೆಕ್ಟರಿಯು ಈಗಾಗಲೇ ಅಸ್ತಿತ್ವದಲ್ಲಿರಬಾರದು.
  
 
|-
 
|-
Line 358: Line 349:
 
|-
 
|-
 
|10:49
 
|10:49
||"mkdir ಸ್ಪೇಸ್ test1 ಸ್ಪೇಸ್ test2" ಎಂದು ಟೈಪ್ ಮಾಡಿ ಎಂಟರ್ ಒತ್ತಿ, ಇದು ಪ್ರಸ್ತುತ ಡೈರೆಕ್ಟರಿಯ ಕೆಳಗೆ test1 ಮತ್ತು test2 ಎಂಬ ಎರಡು ಡೈರಕ್ಟರಿಗಳನ್ನು ರಚಿಸುತ್ತದೆ.
+
||"mkdir ಸ್ಪೇಸ್ test1 ಸ್ಪೇಸ್ test2" ಎಂದು ಟೈಪ್ ಮಾಡಿ Enter ಒತ್ತಿ, ಇದು ಪ್ರಸ್ತುತ ಡೈರೆಕ್ಟರಿಯ ಕೆಳಗೆ test1 ಮತ್ತು test2 ಎಂಬ ಎರಡು ಡೈರಕ್ಟರಿಗಳನ್ನು ರಚಿಸುತ್ತದೆ.
  
 
|-
 
|-
 
|11:06
 
|11:06
||"mkdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ test3" ಎಂದು ಟೈಪ್ ಮಾಡಿ.  
+
||"mkdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ (/) test3" ಎಂದು ಟೈಪ್ ಮಾಡಿ.  
  
 
|-
 
|-
Line 386: Line 377:
 
|-
 
|-
 
|12:23
 
|12:23
||ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree ಸ್ಲಾಶ್ test3" ಎಂದು ಟೈಪ್ ಮಾಡಿ.
+
||ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree ಸ್ಲಾಶ್ (/) test3" ಎಂದು ಟೈಪ್ ಮಾಡಿ.
 
+
  
 
|-
 
|-
Line 395: Line 385:
 
|-
 
|-
 
|12:42
 
|12:42
||"rmdir ಸ್ಪೇಸ್ testdir" ಕಮಾಂಡ್ ಟೈಪ್ ಮಾಡುವ ಮೂಲಕ testdir ಡೈರೆಕ್ಟರಿಯನ್ನು ತೆಗೆದುಹಾಕಲು ಪ್ರಯತ್ನಿಸೋಣ. ಎಂಟರ್ ಒತ್ತಿರಿ.  
+
||"rmdir ಸ್ಪೇಸ್ testdir" ಕಮಾಂಡ್ ಟೈಪ್ ಮಾಡುವ ಮೂಲಕ testdir ಡೈರೆಕ್ಟರಿಯನ್ನು ತೆಗೆದುಹಾಕಲು ಪ್ರಯತ್ನಿಸೋಣ. Enter ಒತ್ತಿರಿ.  
  
 
|-
 
|-
Line 407: Line 397:
 
|-
 
|-
 
|13:08
 
|13:08
||"cd ಸ್ಪೇಸ್ ಡಾಟ್ ಡಾಟ್" ಟೈಪ್ ಮಾಡಿ ಎಂಟರ್ ಒತ್ತಿ.  
+
||"cd ಸ್ಪೇಸ್ ಡಾಟ್ ಡಾಟ್ (..)" ಟೈಪ್ ಮಾಡಿ Enter ಒತ್ತಿ.  
  
 
|-
 
|-
 
|13:14
 
|13:14
||ಈಗ, "cd ಸ್ಪೇಸ್ ಡಾಟ್ ಡಾಟ್" ಕಮಾಂಡ್ ಬರೆಯುವ ಮೂಲಕ ಮೂಲ ಡೈರೆಕ್ಟರಿಗೆ ಹೋಗಿ.  
+
||ಈಗ, "cd ಸ್ಪೇಸ್ ಡಾಟ್ ಡಾಟ್ (..)" ಕಮಾಂಡ್ ಬರೆಯುವ ಮೂಲಕ ಮೂಲ ಡೈರೆಕ್ಟರಿಗೆ ಹೋಗಿ.  
  
 
|-
 
|-
Line 419: Line 409:
 
|-
 
|-
 
|13:24
 
|13:24
||"rmdir ಸ್ಪೇಸ್ testdir" ಎಂದು ಟೈಪ್ ಮಾಡಿ ಎಂಟರ್ ಒತ್ತಿ.  
+
||"rmdir ಸ್ಪೇಸ್ testdir" ಎಂದು ಟೈಪ್ ಮಾಡಿ Enter ಒತ್ತಿ.  
  
 
|-
 
|-
 
|13:30
 
|13:30
||testdir ಡೈರೆಕ್ಟರಿ ಯಶಸ್ವಿಯಾಗಿ ಡಿಲಿಟ್ ಆಗಿದೆ. testdir ಡೈರೆಕ್ಟರಿ ಖಾಲಿಯಿದೆ ಎಂಬುದನ್ನೂ ಗಮನಿಸಿ.  
+
||testdir ಡೈರೆಕ್ಟರಿ ಯಶಸ್ವಿಯಾಗಿ ಡಿಲಿಟ್ ಆಗಿದೆ. testdir ಡೈರೆಕ್ಟರಿ ಖಾಲಿಯಿದೆ ಎಂಬುದನ್ನೂ ಗಮನಿಸಿ.  
  
 
|-
 
|-
 
|13:38
 
|13:38
||ಅನೇಕ ಡೈರಕ್ಟರಿಗಳನ್ನು ಅಥವಾ ಕ್ರಮಬದ್ಧವಾದ ಡೈರಕ್ಟರಿಗಳನ್ನು ಒಮ್ಮೆಗೇ ತೆಗೆದುಹಾಕಬಹುದು. ಅದ್ದರಿಂದ, ಉಪಡೈರಕ್ಟರಿ test3 ಜೊತೆಗೆ testtree ಡೈರಕ್ಟರಿಯನ್ನೂ ಡಿಲಿಟ್ ಮಾಡಲು ಪ್ರಯತ್ನಿಸಿ.
+
||ಅನೇಕ ಡೈರಕ್ಟರಿಗಳನ್ನು ಅಥವಾ ಕ್ರಮಬದ್ಧವಾದ ಡೈರಕ್ಟರಿಗಳನ್ನು ಒಮ್ಮೆಗೇ ತೆಗೆದುಹಾಕಬಹುದು. ಅದ್ದರಿಂದ, ಉಪಡೈರಕ್ಟರಿ test3 ಜೊತೆಗೆ testtree ಡೈರಕ್ಟರಿಯನ್ನೂ ಡಿಲಿಟ್ ಮಾಡಲು ಪ್ರಯತ್ನಿಸಿ.
  
 
|-
 
|-
 
|13:48
 
|13:48
||ಕಮಾಂಡ್ ಪ್ರಾಂಪ್ಟ್ ನಲ್ಲಿ "rmdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ test3 " ಎಂದು ಟೈಪ್ ಮಾಡಿ ಎಂಟರ್ ಒತ್ತಿ.
+
||ಕಮಾಂಡ್ ಪ್ರಾಂಪ್ಟ್ ನಲ್ಲಿ "rmdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ (/) test3" ಎಂದು ಟೈಪ್ ಮಾಡಿ Enter ಒತ್ತಿ.
  
 
|-
 
|-
 
|14:02
 
|14:02
||ನೋಡಿ, testtree ಖಾಲಿ ಇಲ್ಲದ ಕಾರಣ 'testree' ಡೈರಕ್ಟರಿ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಎರರ್ ಸಂದೇಶವನ್ನು ನೀಡುತ್ತಿದೆ.  
+
||ನೋಡಿ, testtree ಖಾಲಿ ಇಲ್ಲದ ಕಾರಣ 'testree' ಡೈರಕ್ಟರಿ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಎರರ್ ಸಂದೇಶವು ನೀಡುತ್ತದೆ.  
  
 
|-
 
|-
Line 443: Line 433:
 
|-
 
|-
 
|14:19
 
|14:19
||ಅದನ್ನು ಪರಿಶೀಲಿಸಲು, ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree" ಬರೆದು ಎಂಟರ್ ಒತ್ತಿ.  
+
||ಅದನ್ನು ಪರಿಶೀಲಿಸಲು, ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree" ಬರೆದು Enter ಒತ್ತಿ.  
  
 
|-
 
|-
 
|14:27
 
|14:27
||ಈಗ "ls" ಎಂದು ಟೈಪ್ ಮಾಡಿ ಎಂಟರ್ ಒತ್ತಿ. ನೋಡಿ, ಡೈರಕ್ಟರಿಯಲ್ಲಿ ಏನು ಇಲ್ಲ, ಆದ್ದರಿಂದ, test3 ಡಿಲಿಟ್ ಆಗಿದೆ.  
+
||ಈಗ "ls" ಎಂದು ಟೈಪ್ ಮಾಡಿ Enter ಒತ್ತಿ. ನೋಡಿ, ಡೈರಕ್ಟರಿಯಲ್ಲಿ ಏನು ಇಲ್ಲ, ಆದ್ದರಿಂದ, test3 ಡಿಲಿಟ್ ಆಗಿದೆ.  
  
 
|-
 
|-
Line 455: Line 445:
 
|-
 
|-
 
|14:49
 
|14:49
||ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ. ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
+
||ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ. ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
 
|15:03
 
|15:03
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
+
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
  
 
|-
 
|-

Latest revision as of 15:12, 23 February 2017

Time Narration
00:00 ಲಿನಕ್ಸ್ ಫೈಲ್ ಸಿಸ್ಟಮ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:04 ನಾನು ಇಲ್ಲಿ ಉಬಂಟು 10.04 ಅನ್ನು ಬಳಸುತ್ತಿದ್ದೇನೆ.
00:07 ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಆರಂಭಿಸುವುದರ ಬಗ್ಗೆ ಮತ್ತು ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ.
00:13 ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿರುವ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ. http://spoken-tutorial.org
00:25 ಲಿನೆಕ್ಸ್ ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ.
00:28 ಈ ಟ್ಯುಟೋರಿಯಲ್ ನಲ್ಲಿ ಬಳಸುವ ಎಲ್ಲಾ ಕಮಾಂಡ್ ಗಳು ಲೋವರ್ ಕೇಸ್ ನಲ್ಲಿ ಇದೆ, ಇಲ್ಲವಾದಲ್ಲಿ ಉಲ್ಲೇಖಿಸಲಾಗಿದೆ.
00:36 ಲಿನಕ್ಸ್ ನಲ್ಲಿ ಹೆಚ್ಚಿನ ಮಟ್ಟಿಗೆ ಪ್ರತಿಯೊಂದೂ ಕೂಡಾ ಒಂದು ಫೈಲ್ ಆಗಿರುತ್ತದೆ.
00:39 ಹಾಗಾದರೆ, ಫೈಲ್ ಅಂದರೆ ಏನು? ನಿಜ ಜೀವನದಲ್ಲಿ ಫೈಲ್ ಅಂದರೆ, ಅಲ್ಲಿ ನಾವು ನಮ್ಮ ಡಾಕ್ಯುಮೆಂಟ್ ಗಳನ್ನು ಮತ್ತು ಕಾಗದಗಳನ್ನು ಸಂಗ್ರಹಿಸಿ ಇಡಬಹುದು ಎಂದು ತಿಳಿದಿರುತ್ತೇವೆ.
00:47 ಅದೇ ರೀತಿ ಲಿನಕ್ಸ್ ನಲ್ಲಿ ಫೈಲ್ ಅಂದರೆ ಮಾಹಿತಿಗಳನ್ನು ಸಂಗ್ರಹಿಸಿ ಇಡುವಂತಹ ಕಂಟೇನರ್ ಆಗಿದೆ.
00:53 ನಂತರ, ಡೈರೆಕ್ಟರಿ ಅಂದರೆ ಏನು?
00:56 ಡೈರೆಕ್ಟರಿ ಅಂದರೆ ಫೈಲ್ಸ್ ಮತ್ತು ಇತರ ಉಪ ಡೈರೆಕ್ಟರಿಯ ಒಂದು ಸಂಗ್ರಹ ಎಂದು ಅರ್ಥೈಸಿಕೊಳ್ಳಬಹುದು.
01:02 ಡೈರೆಕ್ಟರಿ ನಮ್ಮ ಫೈಲ್ ಅನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ.
01:08 ಇದು ವಿಂಡೋಸ್ ನಲ್ಲಿರುವ ಫೋಲ್ಡರ್ ನ ಹಾಗೆ.
01:12 ಇದು ಬೇರೆ ಬೇರೆ ಯೂಸರ್ ಗಳು ಅವರ ಸ್ವಂತ ಡೈರೆಕ್ಟರಿಗಳನ್ನು ಹೊಂದಲು ಮತ್ತು ಅದನ್ನು ಬೇರೆಯವರು ಪ್ರವೇಶಿಸಲು ಅಥವಾ ಮಾರ್ಪಡಿಸಲು ಆಗದಂತೆ ಮಾಡಲು ಅನುಮತಿಸುತ್ತದೆ.
01:20 ಹಾಗೂ, ಒಂದು ವೇಳೆ ಡೈರೆಕ್ಟರಿಗಳು ಇಲ್ಲದಿದ್ದರೆ, ಸಿಸ್ಟಮ್ ನಲ್ಲಿರುವ ಎಲ್ಲಾ ಫೈಲ್ ಗಳು ಒಂದೇ ಹೆಸರನ್ನು ಹೊಂದುತ್ತದೆ ಮತ್ತು ಇದನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
01:31 ಫೈಲ್ ಗಳ ಮತ್ತು ಡೈರೆಕ್ಟರಿಗಳ ಈ ವ್ಯಾಖ್ಯಾನಗಳು ಅವುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಹಾಯವಾದರೂ, ಅವು ಸಂಪೂರ್ಣವಾಗಿ ನಿಖರವಾಗುವುದಿಲ್ಲ.
01:42 ಒಂದು ಫೈಲ್ ಗೆ ಒಂದು ಹೆಸರಿರುತ್ತದೆ ಮತ್ತು ಅದು ಕೆಲವು ಪ್ರೊಪರ್ಟಿಸ್ ಗಳನ್ನು ಮತ್ತು ಅದರ ಆಡಳಿತಾತ್ಮಕ ಮಾಹಿತಿಗಳನ್ನು ಅಂದರೆ, ಫೈಲ್ ನ ರಚನೆ ಮತ್ತು ಮಾರ್ಪಡುವಿಕೆಯ ದಿನಾಂಕ ಮತ್ತು ಅದರ ಅನುಮತಿ ಇತ್ಯಾದಿಗಳನ್ನು ಹೊಂದಿರುತ್ತದೆ.
01:55 ಪ್ರೊಪರ್ಟಿಸ್ ಗಳು ಫೈಲ್ ನ ಇನೋಡ್ ನಲ್ಲಿ ಸಂಗ್ರಹವಾಗಿರುತ್ತದೆ. ಇನೋಡ್ ಅಂದರೆ ಫೈಲ್ ಸಿಸ್ಟಮ್ ನಲ್ಲಿರುವ ಡಾಟಾದ ವಿಶಿಷ್ಟ ಬ್ಲಾಕ್ ಆಗಿದ್ದು, ಇದು ಫೈಲ್ ನ ಉದ್ದ ಮತ್ತು ಇದು ಎಲ್ಲಿ ಸಂಗ್ರಹವಾಗಿರುತ್ತದೆ ಎಂಬುವುದನ್ನು ಹೊಂದಿರುತ್ತದೆ.
02:08 ಸಿಸ್ಟಮ್, ಫೈಲ್ಸ್ ನ ಅಸಂಖ್ಯಾತ ಇನೋಡ್ ಗಳನ್ನು ಉಪಯೋಗಿಸುತ್ತದೆ; ಡೈರೆಕ್ಟರಿ ರಚನೆಯು ನಮ್ಮ ಲಾಭಕ್ಕಾಗಿ ಫೈಲ್ಸ್ ಅನ್ನು ಹೆಸರಿಸುವುದರಿಂದ, ನಮಗೆ ದೊಡ್ಡ ಸಂಖ್ಯೆಗಳಿಗಿಂತ ಹೆಸರನ್ನು ನೆನಪಲ್ಲಿಡಲು ಸಹಾಯ ಮಾಡುತ್ತದೆ.
02:23 ವಾಸ್ತವವಾಗಿ, ಡೈರೆಕ್ಟರಿಯು ಇತರ ಫೈಲ್ಸ್ ಅನ್ನು ಸಂಗ್ರಹಿಸುವುದಿಲ್ಲ, ಮತ್ತು ಇದೇ ಒಂದು ಫೈಲ್ ಆಗಿದ್ದು, ಇದು ಇತರ ಫೈಲ್ಸ್ ಗಳ ಇನೋಡ್ ಸಂಖ್ಯೆಗಳನ್ನು ಮತ್ತು ಹೆಸರನ್ನು ಹೊಂದಿರುತ್ತದೆ. ಈ ವ್ಯಾಖ್ಯೆಯು ಇದರ ಸರಳೀಕೃತ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ.
02:37 ಅಲ್ಲದೇ, ಲಿನಕ್ಸ್ ನಲ್ಲಿ ಫೈಲ್ಸ್ ನ ಮೂರು ವಿಧಗಳಿವೆ:
02:41 1 ರೆಗ್ಯುಲರ್ ಫೈಲ್ಸ್ ಅಥವಾ ಆರ್ಡಿನರಿ ಫೈಲ್ಸ್: ಇದು ಕೆವಲ ಅಕ್ಷರಗಳ ಮಾಹಿತಿಯನ್ನು ಹೊಂದಿರುತ್ತದೆ.
02:48 2 ಡೈರೆಕ್ಟರಿಗಳು: ಇದು ಈಗಷ್ಟೇ ಹಿಂದಿನ ಸ್ಲೈಡ್ಸ್ ನಲ್ಲಿ ನೋಡಿದಂತೆ.
02:52 3 ಡಿವೈಸ್ ಫೈಲ್ಸ್: ಇಲ್ಲಿ ಲಿನಕ್ಸ್ ನಲ್ಲಿನ ಎಲ್ಲಾ ಹಾರ್ಡ್ವೇರ್ ಡಿವೈಸ್ ಗಳನ್ನು ಮತ್ತು ಪೆರಿಫೆರಲ್ಸ್ ಗಳನ್ನು ಫೈಲ್ಸ್ ನ ರೂಪದಲ್ಲಿ ಪ್ರದರ್ಶಿಸುತ್ತದೆ.
02:59 ಲಿನಕ್ಸ್ ನಲ್ಲಿ CD, ಹಾರ್ಡ್ ಡಿಸ್ಕ್ ಅಥವಾ ಯು ಎಸ್ ಬಿ ಸ್ಟಿಕ್ ಇವೆಲ್ಲವೂ ಕೂಡಾ ಫೈಲ್ ಗಳಾಗಿರುತ್ತದೆ. ಆದರೆ ಯಾಕೆ ಇದು ಹೀಗೆ ಎಂದರೆ, ಇದರಿಂದಾಗಿ ಈ ಉಪಕರಣಗಳನ್ನು ಸಾಮಾನ್ಯ ಫೈಲ್ ನಂತೆ ಓದಲು ಮತ್ತು ಬರೆಯಲು ಆಗುತ್ತದೆ.
03:15 ನಮ್ಮ ಕುಟುಂಬದಲ್ಲಿ ಹೇಗೆ ನಾವು ಪರಸ್ಪರ ಸಂಬಂಧಿಸಿದ್ದೇವೆಯೋ ಹಾಗೇ ಎಲ್ಲಾ ಫೈಲ್ ಗಳು ಲಿನಕ್ಸ್ ಗೆ ಸಂಬಂಧಿಸಿವೆ.
03:22 ಫೈಲ್ಸ್ ಮತ್ತು ಉಪ ಡೈರಕ್ಟರಿಗಳನ್ನು ಹೊಂದಿರುವ ಡೈರೆಕ್ಟರಿಯು ಪರಸ್ಪರ ಜನ್ಯ-ಜನಕಭಾವಸಂಬಂಧವನ್ನು ಹೊಂದಿರುತ್ತದೆ. ಹೀಗೆಯೇ, ಲಿನೆಕ್ಸ್ ನ ಫೈಲ್ ವ್ಯವಸ್ಥೆಯ ರೇಖಾವೃಕ್ಷವು ರಚಿತವಾಗುತ್ತದೆ.
03:34 ಮೇಲ್ಭಾಗದಲ್ಲಿ ರೂಟ್ ಇದೆ, ಅದು ಫ್ರಂಟ್ ಸ್ಲಾಶ್ (/) ನಿಂದ ಗುರುತಿಸಲಾಗಿದೆ. ಇದು ಇತರ ಎಲ್ಲಾ ಫೈಲ್ಸ್ ಮತ್ತು ಡೈರಕ್ಟರಿಗಳನ್ನು ಹೊಂದಿರುತ್ತದೆ.
03:42 ಒಂದು ವೇಳೆ ಸರಿಯಾದ ದಾರಿ ನಮಗೆ ತಿಳಿದಿದ್ದಲ್ಲಿ, ಒಂದು ಫೈಲ್ ನಿಂದ ಅಥವಾ ಒಂದು ಡೈರೆಕ್ಟರಿಯಿಂದ ಸುಲಭವಾಗಿ ಸಂಚರಿಸಲು ಇದು ಸಹಾಯ ಮಾಡುತ್ತದೆ.
03:51 ನಾವು ಲಿನಕ್ಸ್ ಫೈಲ್ ಸಿಸ್ಟಮ್ ನ ಜೊತೆ ಕೆಲಸ ಮಾಡುವಾಗ, ನಾವು ಈ ಟ್ರೀ ಜೊತಗೆ ಚಲಿಸಿದಂತೆ ತೋರುತ್ತದೆ.
03:56 ಒಂದು ಕಮಾಂಡ್ ನಿಂದ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಬಹುದು.
04:01 ನಿಜವಾಗಿಯೂ ಕೇಳಲು ಆಸಕ್ತಿದಾಯಕವಾಗಿದೆ! ಹಾಗೆ ನಾವು ಮುಂದೆ ನೋಡೋಣ.
04:05 ನಾವು ಲಿನಕ್ಸ್ ಸಿಸ್ಟಮ್ ಗೆ ಲಾಗಿನ್ ಆದಾಗ ನಾವು ಡಿಫಾಲ್ಟ್ ಆಗಿ ಹೋಂ ಡೈರೆಕ್ಟರಿ ಅಲ್ಲಿ ಇರುತ್ತೇವೆ.
04:11 ಈಗ ಟರ್ಮಿನಲ್ ಗೆ ಹೋಗಿ.
04:13 ಉಬಂಟುವಿನಲ್ಲಿ ಟರ್ಮಿನಲ್ ಆರಂಭಿಸಲು Ctrl+alt+T ನೆರವಾಗುತ್ತದೆ.
04:17 ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಈ ಕಮಾಂಡ್ ಕೆಲಸ ಮಾಡುವುದಿಲ್ಲ. ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
04:27 ಹೋಂ ಡೈರೆಕ್ಟರಿ ನೋಡಲು, ಕಮಾಂಡ್ ಪ್ರಾಂಪ್ಟ್ ನಲ್ಲಿ,"echo space dollar ದೊಡ್ಡ ಅಕ್ಷರದಲ್ಲಿ H-O-M-E" ಎಂದು ಟೈಪ್ ಮಾಡಿ Enter ಒತ್ತಿ.
04:40 ಇದು ನಮ್ಮ ಹೋಂ ಡೈರೆಕ್ಟರಿಯ ಪಾತ್ ನೇಮ್ ಕೊಡುತ್ತದೆ.
04:44 ನಾವು ಒಂದು ಡೈರೆಕ್ಟರಿಯಿಂದ ಇನ್ನೊಂದು ಡೈರೆಕ್ಟರಿಗೆ ಚಲಿಸಬಹುದಾಗಿದೆ.
04:47 ಆದರೆ, ನಾವು ಯಾವ ಡೈರೆಕ್ಟರಿಯಲ್ಲಿ ಇದ್ದೇವೆಯೋ ಅದನ್ನು ಕರೆಂಟ್ ಡೈರೆಕ್ಟರಿ ಅಥವಾ ವರ್ಕಿಂಗ್ ಡೈರೆಕ್ಟರಿ ಎಂದು ಕರಯುತ್ತೇವೆ. ಈಗ ಸ್ಲೈಡ್ಸ್ ಗೆ ಹಿಂತಿರುಗಿ.
04:56 pwd ಕಮಾಂಡ್ ನಮಗೆ ಕರೆಂಟ್ ಡೈರೆಕ್ಟರಿಯನ್ನು ನೋಡಲು ಸಹಾಯ ಮಾಡುತ್ತದೆ. pwd ಯು ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
05:03 ಕಮಾಂಡ್ ಪ್ರಾಂಪ್ಟ್ ಅಲ್ಲಿ "pwd" ಎಂದು ಟೈಪ್ ಮಾಡಿ Enter ಒತ್ತಿ. ಈಗ ಇದು ನಮ್ಮ ಪ್ರಸ್ತುತ ವರ್ಕಿಂಗ್ ಡೈರೆಕ್ಟರಿ ಆಗಿದೆ.
05:13 ನಾವು ಒಂದು ಡೈರೆಕ್ಟರಿ ಇಂದ ಇನ್ನೊಂದಕ್ಕೆ ಚಲಿಸಬಹುದು ಎಂದು ಹೇಳಿದ್ದೇವೆ.
05:17 ಆದರೆ ಅದನ್ನು ನಾವು ಹೇಗೆ ಮಾಡಬಹುದು? ಅದಕ್ಕಾಗಿ ನಮ್ಮ ಬಳಿ cd ಕಮಾಂಡ್ ಇದೆ.
05:22 ನೀವು ಸ್ಥಾನಪಲ್ಲಟ ಮಾಡಬೇಕಾದ ಡೈರೆಕ್ಟರಿಯ ಪಾತ್ ನೇಮ್ ಅನ್ನು ಅನುಸರಿಸಿ ಕಮಾಂಡ್ cd ಬರೆಯಬೇಕು.
05:28 ಮತ್ತೊಮ್ಮೆ ಕರೆಂಟ್ ಡೈರೆಕ್ಟರಿ ಗೆ ಹೋಗಲು ಕಮಾಂಡ್ ಪ್ರಾಂಪ್ಟ್ ನಲ್ಲಿ pwd ಟೈಪ್ ಮಾಡಿ ನಂತರ Enter ಒತ್ತಿ.
05:37 ಅಂದ ಹಾಗೆ, ಈಗ ನಾವು ಈ ಡೈರೆಕ್ಟರಿಯಲ್ಲಿ ಇದ್ದೇವೆ.
05:41 ಈಗ ನಾವು slash usr directory ಗೆ ಹೋಗಲಿಚ್ಛಿಸಿದಲ್ಲಿ "cd ಸ್ಪೇಸ್ ಸ್ಲಾಶ್(/) usr" ಎಂದು ಟೈಪ್ ಮಾಡಿ Enter ಒತ್ತಿ. ನೆನಪಿಡಿ ಲಿನೆಕ್ಸ್ನಲ್ಲಿ ಸ್ಲಾಶ್ ಅಂದರೆ ಫ್ರಂಟ್ ಸ್ಲಾಶ್ ಆಗಿದೆ.
05:56 ಈಗ ನಾವು ನಮ್ಮ ಕರೆಂಟ್ ಡೈರೆಕ್ಟರಿಯನ್ನು ನೋಡೋಣ, pwd ಬರೆದು Enter ಒತ್ತಿ.
06:03 ಹೌದು, ಈಗ ನಾವು ಸ್ಲಾಶ್ usr ಡೈರೆಕ್ಟರಿಗೆ ಸ್ಥಳಾಂತರಗೊಂಡಿದ್ದೇವೆ.
06:08 ಇಲ್ಲಿರುವ ಸಮಸ್ಯೆ ಎಂದರೆ ಪಾತ್ ನ ಹೆಸರುಗಳು ತುಂಬಾ ಉದ್ದವಾಗಿರುತ್ತವೆ. ಏಕೆಂದರೆ ಇದು ರೂಟ್ ಡೈರೆಕ್ಟರಿಯಿಂದ ಹಿಡಿದು ಈವರೆಗಿನ ಎಲ್ಲಾ ಫೈಲ್ ಗಳ ಪರಿಪೂರ್ಣ ಹೆಸರನ್ನು ಹೊಂದಿರುತ್ತದೆ.
06:18 ಅದರ ಬದಲಾಗಿ ನೀವು ಕರೆಂಟ್ ಡೈರೆಕ್ಟರಿ ಇಂದ ಪ್ರಾರಂಭವಾಗುವ ಸಂಬಂಧಿತ ಪಾತ್ ನೇಮ್ ಗಳನ್ನು ಉಪಯೋಗಿಸಬಹುದು.
06:23 ಇಲ್ಲಿ ನಾವು ಎರಡು ವಿಶೇಷ ಅಕ್ಷರಗಳನ್ನು ತಿಳಿಯಬೇಕು.ಡಾಟ್ (.) ಎಂಬುದು ಕರೆಂಟ್ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ ಮತ್ತು ಡಾಟ್ ಡಾಟ್ (..) ಕರೆಂಟ್ ಡೈರೆಕ್ಟರಿಯ ಮೂಲ ಡೈರೆಕ್ಟರಿಯನ್ನು ಪ್ರತಿನಿಧಿಸುತ್ತದೆ.
06:36 ಈಗ ನಾವು cd ಕಮಾಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯೋಣ.
06:40 ಯಾವುದೇ ಆರ್ಗ್ಯುಮೆಂಟ್ ಗಳಿಲ್ಲದ cd ಕಮಾಂಡ್ ಅನ್ನು ಹೋಮ್ ಡೈರೆಕ್ಟರಿಗೆ ಹಿಂದಿರುಗಲು ಬಳಸಲಾಗುತ್ತದೆ.
06:46 ಪ್ರಾಂಪ್ಟ್ ನಲ್ಲಿ "cd" ಎಂದು ಕಮಾಂಡ್ ಬರೆದು Enter ಒತ್ತಿ.
06:51 ಈಗ ನಿಮ್ಮ ಕರೆಂಟ್ ಡೈರೆಕ್ಟರಿಯನ್ನು pwd ಕಮಾಂಡ್ ಮೂಲಕ ಚೆಕ್ ಮಾಡಿ.
06:55 ಈಗ ನಾವು ನಮ್ಮ ಹೋಂ ಡೈರೆಕ್ಟರಿಯಲ್ಲಿ ಇದ್ದೇವೆ./home/gnuhata [narration- ಸ್ಲಾಶ್ ಹೋಂ ಸ್ಲಾಶ್ gnuhata]
07:01 ಈಗ ಮ್ಯೂಸಿಕ್ ಡೈರೆಕ್ಟರಿಗೆ ಚಲಿಸೋಣ. ಕಮಾಂಡ್ ಪ್ರಾಂಪ್ಟ್ ಅಲ್ಲಿ "cd ಸ್ಪೇಸ್ Music (M ಕ್ಯಾಪಿಟಲ್ ನಲ್ಲಿ) ಸ್ಲಾಶ್" ಎಂದು ಬರೆದು Enter ಒತ್ತಿ.
07:13 ಈಗ pwd ಕಮಾಂಡ್ ನಿಂದ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. pwd ಬರೆದು Enter ಒತ್ತಿ. ನೋಡಿ, ನಾವು ಈಗ /home/gnuhata/Music ಗೆ ಬಂದೆವು.
07:26 ನಾವು ಮ್ಯೂಸಿಕ್ ಡೈರೆಕ್ಟರಿಯಿಂದ ಮೂಲ ಡೈರೆಕ್ಟರಿಗೆ ಹೋಗೋಣ. ಅದಕ್ಕಾಗಿ ನೀವು cd ಕಮಾಂಡ್ ಜೊತೆ ಡಾಟ್ ಡಾಟ್ (..) ಅನ್ನು ಬಳಸಬೇಕು.
07:33 ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ ಡಾಟ್ (..) ಎಂದು ಟೈಪ್ ಮಾಡಿ Enter ಕೀಯನ್ನು ಓತ್ತಿರಿ.
07:40 ಈಗ pwd ಯನ್ನು ಟೈಪ್ ಮಾಡುವ ಮೂಲಕ ನಮ್ಮ ಪ್ರಸ್ತುತ ಡೈರೆಕ್ಟರಿಯನ್ನು ಪರಿಶೀಲಿಸೋಣ. ನಾವು ಮತ್ತೊಮ್ಮೆ /home/gnuhata ದಲ್ಲಿ ಇದ್ದೇವೆ.
07:51 ಈಗ ಡಾಟ್ ಬಳಸಿಕೊಂಡು ಕರೆಂಟ್ ಡೈರೆಕ್ಟರಿಯ ಒಂದು ಉಪ ಡೈರೆಕ್ಟರಿಯನ್ನು ಸ್ಥಳಾಂತರಿಸಲು ಪ್ರಯತ್ನಿಸೋಣ.
07:58 ಕಮಾಂಡ್ ಪ್ರಾಂಪ್ಟ್ ನಲ್ಲಿ cd ಸ್ಪೇಸ್ ಡಾಟ್ (.) ಸ್ಲಾಶ್ (/) Dacuments (D ಕ್ಯಾಪಿಟಲ್ ನಲ್ಲಿ) ಸ್ಲಾಶ್ (/) ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
08:09 pwd ಯನ್ನು ಬರೆಯುವ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು ಇವಾಗ /home/gnuhata/Documents ನಲ್ಲಿ ಇದ್ದೇವೆ.
08:19 control L ಅನ್ನು ಬಳಸಿ ಸ್ಕ್ರೀನ್ ಅನ್ನು ಖಾಲಿ ಮಾಡೋಣ. ಇದರಿಂದ ನೀವು ಸ್ಪಷ್ಟವಾಗಿ ನೋಡಬಹುದು.
08:23 cd ಎಂದು ಟೈಪ್ ಮಾಡಿ Enter ಪ್ರೆಸ್ ಮಾಡಿ.
08:32 ಮತ್ತೊಮ್ಮೆ pwd ಕಮಾಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸಿ. ನಾವು /home/gnuhata ಗೆ ಹಿಂದಕ್ಕೆ ಬಂದೆವು
08:41 ನಾವು ಸ್ಲಾಶ್ (/) ನಿಂದ ಬೇರ್ಪಟ್ಟಿರುವ ಎಷ್ಟು ಡಾಟ್ ಡಾಟ್ (..) ಗಳನ್ನೂ ಕೂಡಾ ಅದಕ್ಕೆ ಸಂಬಂಧಿಸಿದ ಮಾರ್ಗದಲ್ಲಿ ಒಂದುಗೂಡಿಸಬಹುದು.
08:47 ಈ ಸ್ಲೈಡ್ ನಲ್ಲಿ, ನಾವು ಫೈಲ್ ಸಿಸ್ಟಮ್ ಕ್ರಮಾನುಗತವನ್ನು ನೋಡಬಹುದು. ಮೇಲ್ಗಡೆ ರೂಟ್ ಅಥವಾ / ಇದೆ. ಹೋಂ ಮತ್ತು ಬಿನ್ ಎಂಬುದು ರೂಟ್ ನ ಕೆಳಗಿರುವ ಉಪ ಡೈರೆಕ್ಟರಿಗಳು. ಯುಸರ್ ನೇಮ್ ನಲ್ಲಿ, gnuhata ಎಂಬ ಹೆಸರಿನ ಸಬ್ ಡೈರೆಕ್ಟರಿಯು ಹೋಂ ನ ಕೆಳಗಿದೆ.
09:05 ಆದ್ದರಿಂದ, ಈಗ ನಾವು /home/gnuhata ದಲ್ಲಿ ಇರುತ್ತೇವೆ. ಈಗ ನಾವು ಬಿನ್ ಡೈರೆಕ್ಟರಿಗೆ ಹೋಗಲು ಹೇಗೆ ಸಾಧ್ಯ?
09:12 ಕಮಾಂಡ್ ಪ್ರಾಂಪ್ಟ್ ನಲ್ಲಿ"cd ಸ್ಪೇಸ್ ಡಾಟ್ ಡಾಟ್ (..) ಸ್ಲಾಶ್ (/) ಡಾಟ್ ಡಾಟ್ (..) ಸ್ಲಾಶ್ (/) bin" ಎಂದು ಬರೆದು Enter ಒತ್ತಿ.
09:23 pwd ಕಾಮಂಡ್ ನ ಮೂಲಕ ನಮ್ಮ ಕರೆಂಟ್ ಡೈರೆಕ್ಟರಿಯನ್ನು ಪರಿಶೀಲಿಸೋಣ.ನಾವು ಈಗ /bin ನಲ್ಲಿ ಇರುತ್ತೇವೆ.
09:30 ಮೊದಲ ಡಾಟ್ ಡಾಟ್ (..) ನಮ್ಮನ್ನು ಸ್ಲಾಶ್ (/) home ಸ್ಲಾಶ್ (/) gnuhata ದಿಂದ ಸ್ಲಾಶ್ (/) home ಗೆ ಕರೆದೊಯ್ಯುತ್ತದೆ.
09:37 ಮುಂದೆ ನಮ್ಮನ್ನು ಸ್ಲಾಶ್ (/) home ನಿಂದ root ಗೆ ಕರೆದೊಯ್ಯುತ್ತದೆ.
09:43 ಈಗ ನಾವು ಸ್ಲಾಶ್ (/) ಅಥವಾ root ನಿಂದ, ಸ್ಲಾಶ್ (/) bin ಡೈರೆಕ್ಟರಿ ಗೆ ಸ್ಥಳಾಂತರಗೊಂಡಿದ್ದೇವೆ.
09:48 ಕಮಾಂಡ್ cd ಯ ಮೂಲಕ ನಮ್ಮ ಹೋಂ ಡೈರೆಕ್ಟರಿ ಗೆ ಹಿಂದಿರುಗಿ.
09:52 ಒಂದು ಡೈರೆಕ್ಟರಿಯನ್ನು ರಚಿಸಲು ನಾವು mkdir ಕಮಾಂಡ್ ಅನ್ನು ಬಳಸುತ್ತೇವೆ.
09:56 ನೀವು ಕಮಾಂಡ್ ಮತ್ತು ರಚಿಸಬೇಕಾದ ಡೈರೆಕ್ಟರಿಯ ಹೆಸರನ್ನು ಟೈಪ್ ಮಾಡಬೇಕು, ಆಗ ಒಂದು ಡೈರೆಕ್ಟರಿಯು ಕರೆಂಟ್ ಡೈರೆಕ್ಟರಿಯ ಕೆಳಗೆ ರಚಿಸಲ್ಪಡುತ್ತದೆ.
10:04 testdir ಎಂಬ ಹೆಸರಿನ ಡೈರೆಕ್ಟರಿ ರಚಿಸಲು "mkdir ಸ್ಪೇಸ್ testdir" ಎಂದು ಕಮಾಂಡ್ ಟೈಪ್ ಮಾಡಿ Enter ಒತ್ತಿ.
10:15 ಇದು testdir ಡೈರೆಕ್ಟರಿಯನ್ನು ಯಶಸ್ವಿಯಾಗಿ ರಚಿಸುತ್ತದೆ.
10:19 ಗಮನಿಸಿ, ಇಲ್ಲಿ ಡೈರೆಕ್ಟರಿಯನ್ನು ಯಶಸ್ವಿಯಾಗಿ ರಚಿಸಿದ್ದಕ್ಕೆ ಅಥವಾ ತೆಗೆದದ್ದಕ್ಕೆ ಯಾವುದೇ ಸ್ಪಷ್ಟ ಸೂಚನೆ ಇರುವುದಿಲ್ಲ.
10:25 ನೀವು ಯಾವುದೇ ಎರರ್ ಸಂದೇಶವನ್ನು ಪಡೆಯದಿದ್ದಲ್ಲಿ, ಇದು ಯಶಸ್ವಿ ನಿರ್ವಹಣೆಯನ್ನು ಸೂಚಿಸುತ್ತದೆ.
10:30 ಟ್ರೀಯಲ್ಲಿ ನಾವು ಎಲ್ಲಾದರೂ ಒಂದು ಡೈರೆಕ್ಟರಿಯನ್ನು ರಚಿಸಲು ಸಂಬಂಧಿತವಾದ ಅಥವಾ ಸಂಪೂರ್ಣವಾದ ಪಾತ್ ನೇಮ್ ಅನ್ನು ಬಳಸಬಹುದಾಗಿದೆ, ಆದರೆ ನಾವು ಹಾಗೆ ಮಾಡಲು ಅನುಮತಿ ಇರಬೇಕು ಹಾಗೂ ಆ ಹೆಸರಿನ ಡೈರೆಕ್ಟರಿಯು ಈಗಾಗಲೇ ಅಸ್ತಿತ್ವದಲ್ಲಿರಬಾರದು.
10:43 ಈ ಪ್ರಕ್ರಿಯೆಯನ್ನು ಅನೇಕ ಡೈರೆಕ್ಟರಿಯನ್ನು ಮಾಡಲು ಅಥವಾ ಡೈರೆಕ್ಟರಿಗಳ ಕ್ರಮವನ್ನು ನಿರ್ಧರಿಸಲು ಬಳಸಬಹುದು.
10:49 "mkdir ಸ್ಪೇಸ್ test1 ಸ್ಪೇಸ್ test2" ಎಂದು ಟೈಪ್ ಮಾಡಿ Enter ಒತ್ತಿ, ಇದು ಪ್ರಸ್ತುತ ಡೈರೆಕ್ಟರಿಯ ಕೆಳಗೆ test1 ಮತ್ತು test2 ಎಂಬ ಎರಡು ಡೈರಕ್ಟರಿಗಳನ್ನು ರಚಿಸುತ್ತದೆ.
11:06 "mkdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ (/) test3" ಎಂದು ಟೈಪ್ ಮಾಡಿ.
11:20 ಇದು ಒಂದು testtree ಡೈರೆಕ್ಟರಿಯನ್ನು ರಚಿಸುತ್ತದೆ ಮತ್ತು ಇನ್ನೊಂದು ಡೈರೆಕ್ಟರಿ test3 ಇದು testtree ಕೆಳಗೆ ಒಂದು ಉಪ ಡೈರೆಕ್ಟರಿ ಆಗಿದೆ.
11:28 ಆದ್ದರಿಂದ, ನಾವು ಕರೆಂಟ್ ಡೈರೆಕ್ಟರಿಯಲ್ಲಿ 4 ಡೈರಕ್ಟರಿಗಳನ್ನು ತಯಾರಿಸಿದ್ದೇವೆ. ಅವುಗಳೆಂದರೆ testdir, test1, test2 ಮತ್ತು testtree, ಇದರಲ್ಲಿ ಮೊದಲ ಮೂರು ಖಾಲಿಯಾಗಿರುತ್ತದೆ ಮತ್ತು ಕೊನೆಯಲ್ಲಿ ಒಂದು ಉಪಡೈರೆಕ್ಟರಿ ಹೊಂದಿರುತ್ತದೆ ಅವೆಂದರೆ test3.
11:47 mkdir ನ ಹಾಗೆ, rmdir ಕಮಾಂಡ್ ಅನ್ನು ಡೈರೆಕ್ಟರಿ ಅಥವಾ ಡೈರಕ್ಟರಿಸ್ ಗಳನ್ನು ತೆಗೆಯಲು ಬಳಸುತ್ತೇವೆ.
11:56 "rmdir ಸ್ಪೇಸ್ test1" ಕಮಾಂಡ್ test1 ಡೈರೆಕ್ಟರಿಯನ್ನು ಯಶಸ್ವಿಯಾಗಿ ತೆಗೆದುಹಾಕುತ್ತದೆ.
12:09 ಒಂದು ಡೈರೆಕ್ಟರಿಯನ್ನು ತೆಗೆಯಬೇಕಾದರೆ, ನೀವು ಅದರ ಓನರ್ ಆಗಿರಬೇಕು, ನಿಮ್ಮ ಪ್ರಸ್ತುತ ಡೈರೆಕ್ಟರಿಯು ಹೈರಾರ್ಕಿಯಲ್ಲಿ ತೆಗೆಯಬೇಕಾದ ಡೈರೆಕ್ಟರಿಯ ಮೇಲ್ಗಡೆಯಲ್ಲಿರಬೇಕು ಮತ್ತು ಆ ಡೈರೆಕ್ಟರಿಯು ಖಾಲಿ ಆಗಿರಬೇಕು.
12:23 ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree ಸ್ಲಾಶ್ (/) test3" ಎಂದು ಟೈಪ್ ಮಾಡಿ.
12:35 ನಾವು ಈಗ testtree ಡೈರೆಕ್ಟರಿಯ ಉಪಡೈರೆಕ್ಟರಿ test3 ಡೈರೆಕ್ಟರಿಯಲ್ಲಿ ಇದ್ದೇವೆ.
12:42 "rmdir ಸ್ಪೇಸ್ testdir" ಕಮಾಂಡ್ ಟೈಪ್ ಮಾಡುವ ಮೂಲಕ testdir ಡೈರೆಕ್ಟರಿಯನ್ನು ತೆಗೆದುಹಾಕಲು ಪ್ರಯತ್ನಿಸೋಣ. Enter ಒತ್ತಿರಿ.
12:55 ಹಾಗೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಾವು ಗಮನಿಸಬಹುದು. ಏಕೆಂದರೆ, ಪ್ರಸ್ತುತ ಡೈರೆಕ್ಟರಿಯು ಹೈರಾರ್ಕಿಯಲ್ಲಿ, ತೆಗೆಯಬೇಕಾಗಿರುವ ಡೈರೆಕ್ಟರಿಯ ಮೇಲ್ಗಡೆ ಇಲ್ಲ.
13:02 ಆದ್ದರಿಂದ ಈಗ ನಾವು ಹೈರಾರ್ಕಿಯಲ್ಲಿ testdir ಡೈರೆಕ್ಟರಿಯ ಮೇಲ್ಗಡೆ ಇರುವ ಡೈರೆಕ್ಟರಿಗೆ ಹೋಗಬೇಕು.
13:08 "cd ಸ್ಪೇಸ್ ಡಾಟ್ ಡಾಟ್ (..)" ಟೈಪ್ ಮಾಡಿ Enter ಒತ್ತಿ.
13:14 ಈಗ, "cd ಸ್ಪೇಸ್ ಡಾಟ್ ಡಾಟ್ (..)" ಕಮಾಂಡ್ ಬರೆಯುವ ಮೂಲಕ ಮೂಲ ಡೈರೆಕ್ಟರಿಗೆ ಹೋಗಿ.
13:20 ಈಗ, ಮತ್ತೊಮ್ಮೆ ಹಿಂದಿನ ಕಮಾಂಡ್ ಅನ್ನು ಪ್ರಯತ್ನಿಸಿ.
13:24 "rmdir ಸ್ಪೇಸ್ testdir" ಎಂದು ಟೈಪ್ ಮಾಡಿ Enter ಒತ್ತಿ.
13:30 testdir ಡೈರೆಕ್ಟರಿ ಯಶಸ್ವಿಯಾಗಿ ಡಿಲಿಟ್ ಆಗಿದೆ. testdir ಡೈರೆಕ್ಟರಿ ಖಾಲಿಯಿದೆ ಎಂಬುದನ್ನೂ ಗಮನಿಸಿ.
13:38 ಅನೇಕ ಡೈರಕ್ಟರಿಗಳನ್ನು ಅಥವಾ ಕ್ರಮಬದ್ಧವಾದ ಡೈರಕ್ಟರಿಗಳನ್ನು ಒಮ್ಮೆಗೇ ತೆಗೆದುಹಾಕಬಹುದು. ಅದ್ದರಿಂದ, ಉಪಡೈರಕ್ಟರಿ test3 ಜೊತೆಗೆ testtree ಡೈರಕ್ಟರಿಯನ್ನೂ ಡಿಲಿಟ್ ಮಾಡಲು ಪ್ರಯತ್ನಿಸಿ.
13:48 ಕಮಾಂಡ್ ಪ್ರಾಂಪ್ಟ್ ನಲ್ಲಿ "rmdir ಸ್ಪೇಸ್ testtree ಸ್ಪೇಸ್ testtree ಸ್ಲಾಶ್ (/) test3" ಎಂದು ಟೈಪ್ ಮಾಡಿ Enter ಒತ್ತಿ.
14:02 ನೋಡಿ, testtree ಖಾಲಿ ಇಲ್ಲದ ಕಾರಣ 'testree' ಡೈರಕ್ಟರಿ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಎರರ್ ಸಂದೇಶವು ನೀಡುತ್ತದೆ.
14:11 ಆದರೆ, ನೀವು ಒಂದನ್ನು ಮರೆಯಬಹುದು, ಏನೆಂದರೆ, testtree ಅಥವಾ test3 ಖಾಲಿಯಾಗಿರುವ ಕಾರಣ, ಅವುಗಳು ಡಿಲೀಟ್ ಆಗಿರುತ್ತವೆ.
14:19 ಅದನ್ನು ಪರಿಶೀಲಿಸಲು, ಕಮಾಂಡ್ ಪ್ರಾಂಪ್ಟ್ ನಲ್ಲಿ "cd ಸ್ಪೇಸ್ testtree" ಬರೆದು Enter ಒತ್ತಿ.
14:27 ಈಗ "ls" ಎಂದು ಟೈಪ್ ಮಾಡಿ Enter ಒತ್ತಿ. ನೋಡಿ, ಡೈರಕ್ಟರಿಯಲ್ಲಿ ಏನು ಇಲ್ಲ, ಆದ್ದರಿಂದ, test3 ಡಿಲಿಟ್ ಆಗಿದೆ.
14:36 ಈ ಲಿನಕ್ಸ್ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ಫೈಲ್ಸ್ ಮತ್ತು ಡೈರಕ್ಟರಿಸ್ ಬಗ್ಗೆ ಕಲಿತೆವು ಮತ್ತು ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದು, ಅವುಗಳನ್ನು ನೋಡುವುದು, ಅವುಗಳ ನಡುವೆ ಸಂಚರಿಸುವುದು, ತೆಗೆದು ಹಾಕುವುದು, ಮುಂತಾದವುಗಳ ಬಗ್ಗೆ ಕಲಿತೆವು.
14:49 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ. ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
15:03 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
15:08 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Gaurav, Pratik kamble, Udaya, Vasudeva ahitanal