Difference between revisions of "FrontAccounting-2.4.7/C2/Items-and-Inventory-in-FrontAccounting/Kannada"

From Script | Spoken-Tutorial
Jump to: navigation, search
(Blanked the page)
 
(One intermediate revision by the same user not shown)
Line 1: Line 1:
 +
{| border=1
 +
||'''Time'''
 +
|| '''Narration'''
  
 +
|-
 +
||00:01
 +
|| '''FrontAccounting''' ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 +
 +
|-
 +
||00:07
 +
|| ಈ ಟ್ಯುಟೋರಿಯಲ್ ನಲ್ಲಿ ನಾವು, '''FrontAccounting''' ನಲ್ಲಿ:
 +
ಯೂನಿಟ್ಸ್ ಆಫ್ ಮೆಜರ್ (ಮಾಪನದ ಮಾನಗಳು),
 +
 +
|-
 +
||00:14
 +
|| ಐಟಂಗಳು,
 +
 +
|-
 +
||00:16
 +
|| ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಇವುಗಳನ್ನು ಸೇರಿಸಲು ಕಲಿಯುವೆವು.
 +
 +
|-
 +
||00:20
 +
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 +
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
 +
 +
|-
 +
||00:28
 +
|| '''FrontAccounting''' ವರ್ಶನ್ 2.4.7 ಇವುಗಳನ್ನು ಬಳಸುತ್ತಿದ್ದೇನೆ.
 +
 +
|-
 +
||00:32
 +
|| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ನ ಬಗ್ಗೆ ನೀವು ತಿಳಿದಿರಬೇಕು.
 +
 +
|-
 +
||00:42
 +
|| ಅಲ್ಲದೆ, ನೀವು ಈಗಾಗಲೇ '''FrontAccounting''' ನಲ್ಲಿ ಒಂದು ಸಂಸ್ಥೆ/ಕಂಪನಿಯನ್ನು ಸೆಟಪ್ ಮಾಡಿರಬೇಕು.
 +
 +
|-
 +
||00:48
 +
|| ಇಲ್ಲದಿದ್ದಲ್ಲಿ, ಸಂಬಂಧಿತ '''FrontAccounting''' ಟ್ಯಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
 +
 +
|-
 +
||00:54
 +
|| '''FrontAccounting''' ಇಂಟರ್ ಫೇಸ್ ನಲ್ಲಿ ನೀವು ಕೆಲಸ ಪ್ರಾರಂಭಿಸುವ ಮೊದಲು '''XAMPP''' ಸರ್ವಿಸ್ಗಳನ್ನು ಪ್ರಾರಂಭಿಸಿ.
 +
 +
|-
 +
||01:00
 +
|| ಮೊದಲು, '''FrontAccounting''' ನಲ್ಲಿಯ ಐಟಂಗಳ ಬಗ್ಗೆ ನಾವು ತಿಳಿದುಕೊಳ್ಳೋಣ.
 +
 +
|-
 +
||01:06
 +
|| ಐಟಂಗಳು ಎಂದರೆ ವ್ಯವಹಾರದಲ್ಲಿ ನಾವು ಖರೀದಿಸಬಹುದಾದ ಮತ್ತು ಮಾರಬಲ್ಲ ವಸ್ತುಗಳಾಗಿವೆ.
 +
 +
|-
 +
||01:11
 +
|| ಒಂದು ಇನ್ವೆಂಟರಿ ಐಟಂ ಕುರಿತು ಅಗತ್ಯ ಮಾಹಿತಿಯನ್ನು ಪಟ್ಟಿ ಮಾಡುವ ದಾಖಲೆಯನ್ನು ನಾವು ಇಡಬೇಕು.
 +
 +
|-
 +
||01:18
 +
|| ಇನ್ವೆಂಟರಿ ಎಂದರೆ:
 +
ಕೈಯಲ್ಲಿರುವ ಸರಕು,
 +
 +
|-
 +
||01:23
 +
|| ನಡೆಯುತ್ತಿರುವ ಕೆಲಸ,
 +
ಕೈಯಲ್ಲಿರುವ ಕಚ್ಚಾ ಸಾಮಗ್ರಿಗಳು ಮತ್ತು ತಯಾರಾದ ಸರಕುಗಳ ಸಂಪೂರ್ಣ ಪಟ್ಟಿಯಾಗಿದೆ.
 +
 +
|-
 +
||01:30
 +
|| ನಾವೀಗ '''Frontaccounting''' ಇಂಟರ್ಫೇಸ್ ತೆರೆಯೋಣ.
 +
 +
|-
 +
||01:34
 +
|| ಬ್ರೌಸರ್ ತೆರೆಯಿರಿ ಮತ್ತು '''localhost slash account''' ಎಂದು ಟೈಪ್ ಮಾಡಿ '''Enter''' ಒತ್ತಿ.
 +
 +
|-
 +
||01:43
 +
|| ಈಗ ಲಾಗಿನ್-ಪೇಜ್ ಕಾಣಿಸಿಕೊಳ್ಳುತ್ತದೆ.
 +
 +
|-
 +
||01:46
 +
|| '''admin''' ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.
 +
'''Login''' ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||01:54
 +
|| '''Frontaccounting''' ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
 +
 +
|-
 +
||01:57
 +
|| ''' Items and Inventory''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||02:01
 +
|| ಐಟಂಗಳು ಮತ್ತು ಇನ್ವೆಂಟರಿ ವಿವರಗಳನ್ನು ಸೆಟಪ್ ಮಾಡಲು '''Maintenance''' ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
 +
 +
|-
 +
||02:06
 +
|| ಸೆಟಪ್ ಮಾಡಲು ನಾವು:
 +
Units of Measure,
 +
 +
|-
 +
||02:13
 +
|| Items ಮತ್ತು Item Categories ಈ ಆಯ್ಕೆಗಳನ್ನು ಬಳಸಬೇಕು.
 +
 +
|-
 +
||02:18
 +
|| ಯೂನಿಟ್ಸ್ ಆಫ್ ಮೆಜರ್ ನ್ನು ಸೆಟ್ ಮಾಡುವುದು ಹೇಗೆ ಎಂದು ನೋಡೋಣ.
 +
 +
|-
 +
||02:22
 +
|| ಪ್ರತಿಯೊಂದು Item ಗಾಗಿ, Units of Measure ಆಯ್ಕೆಯನ್ನು ಸೂಚಿಸಬೇಕು.
 +
 +
|-
 +
||02:27
 +
|| '''Maintenance''' ಪ್ಯಾನೆಲ್‌ನಲ್ಲಿ, '''Units of Measure''' ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
 +
 +
|-
 +
||02:32
 +
|| ಡಿಫಾಲ್ಟ್ ಆಗಿ, ನೀವು '''each''' ಮತ್ತು '''hour''' ಅನ್ನು ‘ಯೂನಿಟ್ಸ್ ಆಫ್ ಮೆಜರ್’ ಆಗಿ ನೋಡುವಿರಿ.
 +
 +
|-
 +
||02:38
 +
|| ಕಿಲೋಗ್ರಾಂಗಳಿಗೆ ಹೊಸ ‘ಯೂನಿಟ್ಸ್ ಆಫ್ ಮೆಜರ್’ ಅನ್ನು ಸೇರಿಸುವುದು ಹೇಗೆಂದು ನೋಡೋಣ.
 +
 +
|-
 +
||02:43
 +
|| ಇಲ್ಲಿ ತೋರಿಸಿರುವಂತೆ '''kilograms''' ಯೂನಿಟ್ ಗಾಗಿ ವಿವರಗಳನ್ನು ಟೈಪ್ ಮಾಡಿ.
 +
 +
|-
 +
||02:48
 +
|| '''Decimal places''' ಡ್ರಾಪ್ ಡೌನ್ ಬಾಕ್ಸ್ನಲ್ಲಿ, '''zero''' ಆರಿಸಿಕೊಳ್ಳಿ.
 +
 +
|-
 +
||02:53
 +
|| ಈ ಯೂನಿಟ್ ಅನ್ನು ಸೇರಿಸಲು, ವಿಂಡೋದ ಕೆಳಗಿರುವ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||02:59
 +
|| ನಾವು ಹೊಸ ಯೂನಿಟ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಈ ಪಾಪ್-ಅಪ್ ಮೆಸೆಜ್ ತಿಳಿಸುತ್ತದೆ.
 +
 +
|-
 +
||03:04
 +
|| ಅಪ್ಡೇಟ್ ಮಾಡಿದ ನಮೂದುಗಳೊಂದಿಗೆ ಟೇಬಲ್ ಅನ್ನು ಸಹ ನಾವು ನೋಡಬಹುದು.
 +
 +
|-
 +
||03:08
 +
|| ಇದೇ ರೀತಿ, ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ‘ಯೂನಿಟ್ಸ್ ಆಫ್ ಮೆಜರ್’ ಸೇರಿಸಬೇಕು.
 +
 +
|-
 +
||03:15
 +
|| '''Frontaccounting''' ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||03:22
 +
|| ಈಗ, ಐಟಂಗೆ ಸಂಬಂಧಪಟ್ಟ ಐಟಂ ಕೆಟಗರಿಗಳನ್ನು ನಾವು ಸೆಟ್ ಮಾಡೋಣ.
 +
 +
|-
 +
||03:28
 +
|| ನಾವು ಖರೀದಿಸುವ ಮತ್ತು ಮಾರುವ ಐಟಂಗಳನ್ನು ಗುಂಪುಗೂಡಿಸಲು, ಐಟಂ ಕೆಟಗರಿಗಳು ಸಹಾಯ ಮಾಡುತ್ತವೆ.
 +
 +
|-
 +
||03:33
 +
|| '''Item Categories''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||03:35
 +
|| ನಾವಿಲ್ಲಿ '''Charges, Components, Services''' ಮತ್ತು '''Systems''' ಮುಂತಾದ ಕೆಲವು ಡಿಫಾಲ್ಟ್ ಐಟಂ ಕೆಟಗರಿಗಳನ್ನು ನೋಡಬಹುದು.
 +
 +
|-
 +
||03:48
 +
|| ನಾವು '''Item tax type''', '''Item Type''' ಮತ್ತು '''Units of Measure'''
 +
 +
|-
 +
||03:54
 +
|| ಇವುಗಳನ್ನು ಡಿಫೈನ್ ಮಾಡುವ, ನಮ್ಮದೇ ಆದ ಐಟಂ ಕೆಟಗರಿಯನ್ನು ರಚಿಸಬೇಕು.
 +
 +
|-
 +
||03:58
 +
|| ಉದಾಹರಣೆಗೆ, ನಮ್ಮ ಕಂಪನಿಯು ತಯಾರಾದ ಸರಕು ಎಂದರೆ ಲ್ಯಾಪ್-ಟಾಪ್ ಗಳ ವ್ಯವಹಾರ ಮಾಡುತ್ತದೆ ಎನ್ನೋಣ.
 +
 +
|-
 +
||04:04
 +
|| ಆದ್ದರಿಂದ ನಾವು '''Finished Goods''' ಎನ್ನುವ ಒಂದು ಹೊಸ ‘ಐಟಂ ಕೆಟಗರಿ’ಯನ್ನು ಸೇರಿಸುವೆವು.
 +
 +
|-
 +
||04:09
 +
|| ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿ.
 +
'''Category Name – Finished Goods''',
 +
 +
|-
 +
||04:15
 +
|| '''Item Tax Type – Regular''',
 +
'''Item Type - Purchased''' ಮತ್ತು
 +
 +
|-
 +
||04:21
 +
|| '''Units of Measure - Each'''.
 +
 +
|-
 +
||04:24
 +
|| ಉಳಿದ ಎಲ್ಲಾ ಫೀಲ್ಡ್ ಗಳಲ್ಲಿ ಡಿಫಾಲ್ಟ್ ವ್ಯಾಲ್ಯೂಗಳನ್ನೇ ಉಳಿಸಿ.
 +
 +
|-
 +
||04:28
 +
|| ಈ ವಿವರಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ '''Add New''' ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||04:34
 +
|| ಮೇಲಿನ ಟೇಬಲ್ ನಲ್ಲಿ, ಹೊಸದಾಗಿ ಸೇರಿಸಿದ ವಿವರಗಳು ಅಪ್ಡೇಟ್ ಆಗಿರುವುದನ್ನು ನಾವು ನೋಡಬಹುದು.
 +
 +
|-
 +
||04:40
 +
|| '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||04:47
 +
|| ನಂತರ ನಾವು ಈ ಐಟಂ ಕೆಟಗರಿಗೆ, ಹೊಸ ಐಟಂ ಅನ್ನು ರಚಿಸೋಣ.
 +
 +
|-
 +
||04:52
 +
|| '''Maintenance''' ಪ್ಯಾನಲ್ ನಲ್ಲಿ, '''Items''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||04:57
 +
|| ಇಲ್ಲಿ ಐಟಂಗಾಗಿ, ಎಲ್ಲಾ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಲು ನಮಗೆ ಸೂಚಿಸಲಾಗುತ್ತದೆ.
 +
ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿ.
 +
 +
|-
 +
||05:06
 +
|| ನೀವು ನಮೂದಿಸುವ ಪ್ರತಿಯೊಂದು ಐಟಂಗೆ, ವಿಶಿಷ್ಟ ಕೋಡ್ ಕೊಟ್ಟಿರುವುದನ್ನು ಖಚಿತಪಡಿಸಿ. ಇದು ಕಡ್ಡಾಯವಾಗಿದೆ.
 +
 +
|-
 +
||05:13
 +
|| '''Category'''- ಇದು, ಐಟಂ ಸೇರಿರುವ ಐಟಂ ಕೆಟಗರಿ ಆಗಿದೆ.
 +
ನಾವು '''Finished Goods''' ಆಯ್ಕೆಮಾಡಿದ್ದೇವೆ.
 +
 +
|-
 +
||05:21
 +
|| '''Item type''' ನಲ್ಲಿ, ಐಟಂ ಅನ್ನು:
 +
ತಯಾರಿಕೆಯಲ್ಲಿ ಬಳಸಲಾಗಿದೆಯೇ,
 +
 +
|-
 +
||05:28
 +
|| ಸಪ್ಲೈಯರ್ ನಿಂದ ಖರೀದಿಸಲಾಗಿದೆಯೇ ಅಥವಾ ಸರ್ವಿಸ್ ಗಾಗಿ ಇದೆಯೇ  ಎಂದು ಸೂಚಿಸಲಾಗುತ್ತದೆ.
 +
 +
|-
 +
||05:33
 +
|| ಕೆಳಕ್ಕೆ ಸ್ಕ್ರೋಲ್ ಮಾಡಿ.
 +
ವಿಂಡೋದ ಕೆಳಗಿರುವ '''Insert New Item''' ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||05:41
 +
|| ನಾವು ಹೊಸ ಐಟಂ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಈ ಪಾಪ್-ಅಪ್ ಮೆಸೆಜ್ ತೋರಿಸುತ್ತದೆ.
 +
 +
|-
 +
||05:47
 +
|| ವಿಂಡೋವಿನ ಮೇಲಿನ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||05:51
 +
|| ಹೊಸ ಐಟಂ ಅನ್ನು ಸೇರಿಸಿರುವುದನ್ನು ನಾವು ನೋಡಬಹುದು.
 +
 +
|-
 +
||05:56
 +
|| ಅಸೈನ್ಮೆಂಟ್ ಗಾಗಿ:
 +
'''Finished goods''' ಎಂಬ ಐಟಂ ಕೆಟಗರಿಯ ಅಡಿಯಲ್ಲಿ, ಎರಡು ಹೊಸ ಐಟಂಗಳನ್ನು ಸೇರಿಸಿ.
 +
 +
|-
 +
||06:02
 +
|| '''Components''' ಎಂಬ ಐಟಂ ಕೆಟಗರಿಯ ಅಡಿಯಲ್ಲಿ, ಎರಡು ಹೊಸ ಐಟಂಗಳನ್ನು ಸೇರಿಸಿ.
 +
 +
|-
 +
||06:07
 +
|| ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ನೋಡಿ.
 +
 +
|-
 +
||06:12
 +
|| ಅಸೈನ್ಮೆಂಟ್ ಮುಗಿಸಿದ ನಂತರ, ವಿಂಡೋದ ಮೇಲಿರುವ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||06:18
 +
|| ಈಗ ನೀವು '''Components''' ಅಡಿಯಲ್ಲಿ 2 ಐಟಂಗಳು ಮತ್ತು '''Finished goods''' ಅಡಿಯಲ್ಲಿ 3 ಐಟಂಗಳನ್ನು ನೋಡಬಹುದು.
 +
 +
|-
 +
||06:26
 +
|| '''Frontaccounting''' ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||06:33
 +
|| ಐಟಂಗಳು ಅಥವಾ ಇನ್ವೆಂಟರಿಯ ಬೆಲೆಯ ಮಟ್ಟವನ್ನು ಆಯ್ದುಕೊಳ್ಳಲು, '''Pricing and Costs''' ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
 +
 +
|-
 +
||06:40
 +
|| ಪ್ರತ್ಯೇಕ ಸೇಲ್ಸ್ ಐಟಂಗಾಗಿ ಸೇಲ್ಸ್ ಪ್ರೈಸ್ ಅನ್ನು ನಿಗದಿಪಡಿಸಲು, ಈ ಆಯ್ಕೆಯನ್ನು ಬಳಸಲಾಗುತ್ತದೆ.
 +
'''Sales Pricing''' ಲಿಂಕ್ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||06:49
 +
|| '''Item''' ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
 +
'''Dell Laptop''' ಐಟಂ ಅನ್ನು ಆಯ್ಕೆಮಾಡಿ. ನಮಗೆ ಇದಕ್ಕಾಗಿ ಸೇಲ್ಸ್ ಪ್ರೈಸ್ ಅನ್ನು ನಿಗದಿಮಾಡಬೇಕಾಗಿದೆ.
 +
 +
|-
 +
||06:58
 +
|| ಈಗ '''Currency''' ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||07:02
 +
|| ಕರೆನ್ಸಿಯನ್ನು '''Indian Rupees''' ಎಂದು ಆರಿಸಿಕೊಳ್ಳಿ.
 +
 +
|-
 +
||07:06
 +
|| '''Sales Type''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||07:10
 +
|| ಇಲ್ಲಿ ಎರಡು ಆಯ್ಕೆಗಳಿವೆ: '''Retail''' ಮತ್ತು '''Wholesale'''.
 +
 +
|-
 +
||07:15
 +
|| ಇಲ್ಲಿ '''Retail''' ಆಯ್ಕೆಯನ್ನು ಆರಿಸಿ.
 +
 +
|-
 +
||07:19
 +
|| ನಂತರ '''Price''' ಫೀಲ್ಡ್ ಮೇಲೆ ಕ್ಲಿಕ್ ಮಾಡಿ.
 +
ಐಟಂನ '''Price''' ಅನ್ನು '''53,000 per each''' ಎಂದು ಟೈಪ್ ಮಾಡಿ.
 +
 +
|-
 +
||07:28
 +
|| ನಂತರ ವಿಂಡೋದ ಕೆಳಗಿರುವ '''Add New''' ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||07:33
 +
|| ನಾವು ಡೆಲ್ ಲ್ಯಾಪ್ ಟಾಪ್ ಐಟಂಗೆ, ಸೇಲ್ಸ್ ಪ್ರೈಸ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಪಾಪ್-ಅಪ್ ಮೆಸೆಜ್ ತೋರಿಸುತ್ತದೆ.
 +
 +
|-
 +
||07:41
 +
|| ಇಲ್ಲಿ ಟೇಬಲ್ನಲ್ಲಿ, ನಾವು ಅಪ್ಡೇಟ್ ಆದ ವ್ಯಾಲ್ಯೂಗಳನ್ನು ಸಹ ನೋಡಬಹುದು.
 +
 +
|-
 +
||07:45
 +
|| '''Frontaccounting''' ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ '''Back''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 +
 +
|-
 +
||07:52
 +
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ.
 +
 +
|-
 +
||07:56
 +
|| ಸಂಕ್ಷಿಪ್ತವಾಗಿ,
 +
 +
|-
 +
||07:58
 +
|| ಈ ಟ್ಯುಟೋರಿಯಲ್ ನಲ್ಲಿ ನಾವು:
 +
ಯೂನಿಟ್ಸ್ ಆಫ್ ಮೆಜರ್, ಐಟಂಗಳು,
 +
 +
|-
 +
||08:06
 +
|| ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ರಚಿಸಲು ಕಲಿತೆವು.
 +
 +
|-
 +
||08:10
 +
|| ಅಸೈನ್ಮೆಂಟ್ ಗಾಗಿ, ಈ ಕೆಳಗೆ ತೋರಿಸಿರುವ ಐಟಂಗಳಿಗೆ ಸೇಲ್ಸ್ ಪ್ರೈಸ್ ಸೇರಿಸಿ:
 +
ಸೇಲ್ಸ್ ಟೈಪ್ ಅನ್ನು '''Retail''' ಎಂದು ಕೊಡಿ.
 +
 +
|-
 +
||08:20
 +
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 +
 +
|-
 +
||08:27
 +
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
 +
 +
|-
 +
||08:35
 +
|| ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
 +
 +
|-
 +
||08:39
 +
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 +
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.
 +
 +
|-

Latest revision as of 15:43, 16 June 2020

Time Narration
00:01 FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, FrontAccounting ನಲ್ಲಿ:

ಯೂನಿಟ್ಸ್ ಆಫ್ ಮೆಜರ್ (ಮಾಪನದ ಮಾನಗಳು),

00:14 ಐಟಂಗಳು,
00:16 ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಇವುಗಳನ್ನು ಸೇರಿಸಲು ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:28 FrontAccounting ವರ್ಶನ್ 2.4.7 ಇವುಗಳನ್ನು ಬಳಸುತ್ತಿದ್ದೇನೆ.
00:32 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ನ ಬಗ್ಗೆ ನೀವು ತಿಳಿದಿರಬೇಕು.
00:42 ಅಲ್ಲದೆ, ನೀವು ಈಗಾಗಲೇ FrontAccounting ನಲ್ಲಿ ಒಂದು ಸಂಸ್ಥೆ/ಕಂಪನಿಯನ್ನು ಸೆಟಪ್ ಮಾಡಿರಬೇಕು.
00:48 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:54 FrontAccounting ಇಂಟರ್ ಫೇಸ್ ನಲ್ಲಿ ನೀವು ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
01:00 ಮೊದಲು, FrontAccounting ನಲ್ಲಿಯ ಐಟಂಗಳ ಬಗ್ಗೆ ನಾವು ತಿಳಿದುಕೊಳ್ಳೋಣ.
01:06 ಐಟಂಗಳು ಎಂದರೆ ವ್ಯವಹಾರದಲ್ಲಿ ನಾವು ಖರೀದಿಸಬಹುದಾದ ಮತ್ತು ಮಾರಬಲ್ಲ ವಸ್ತುಗಳಾಗಿವೆ.
01:11 ಒಂದು ಇನ್ವೆಂಟರಿ ಐಟಂ ಕುರಿತು ಅಗತ್ಯ ಮಾಹಿತಿಯನ್ನು ಪಟ್ಟಿ ಮಾಡುವ ದಾಖಲೆಯನ್ನು ನಾವು ಇಡಬೇಕು.
01:18 ಇನ್ವೆಂಟರಿ ಎಂದರೆ:

ಕೈಯಲ್ಲಿರುವ ಸರಕು,

01:23 ನಡೆಯುತ್ತಿರುವ ಕೆಲಸ,

ಕೈಯಲ್ಲಿರುವ ಕಚ್ಚಾ ಸಾಮಗ್ರಿಗಳು ಮತ್ತು ತಯಾರಾದ ಸರಕುಗಳ ಸಂಪೂರ್ಣ ಪಟ್ಟಿಯಾಗಿದೆ.

01:30 ನಾವೀಗ Frontaccounting ಇಂಟರ್ಫೇಸ್ ತೆರೆಯೋಣ.
01:34 ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ Enter ಒತ್ತಿ.
01:43 ಈಗ ಲಾಗಿನ್-ಪೇಜ್ ಕಾಣಿಸಿಕೊಳ್ಳುತ್ತದೆ.
01:46 admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.

Login ಬಟನ್ ಮೇಲೆ ಕ್ಲಿಕ್ ಮಾಡಿ.

01:54 Frontaccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
01:57 Items and Inventory ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:01 ಐಟಂಗಳು ಮತ್ತು ಇನ್ವೆಂಟರಿ ವಿವರಗಳನ್ನು ಸೆಟಪ್ ಮಾಡಲು Maintenance ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
02:06 ಸೆಟಪ್ ಮಾಡಲು ನಾವು:

Units of Measure,

02:13 Items ಮತ್ತು Item Categories ಈ ಆಯ್ಕೆಗಳನ್ನು ಬಳಸಬೇಕು.
02:18 ಯೂನಿಟ್ಸ್ ಆಫ್ ಮೆಜರ್ ನ್ನು ಸೆಟ್ ಮಾಡುವುದು ಹೇಗೆ ಎಂದು ನೋಡೋಣ.
02:22 ಪ್ರತಿಯೊಂದು Item ಗಾಗಿ, Units of Measure ಆಯ್ಕೆಯನ್ನು ಸೂಚಿಸಬೇಕು.
02:27 Maintenance ಪ್ಯಾನೆಲ್‌ನಲ್ಲಿ, Units of Measure ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
02:32 ಡಿಫಾಲ್ಟ್ ಆಗಿ, ನೀವು each ಮತ್ತು hour ಅನ್ನು ‘ಯೂನಿಟ್ಸ್ ಆಫ್ ಮೆಜರ್’ ಆಗಿ ನೋಡುವಿರಿ.
02:38 ಕಿಲೋಗ್ರಾಂಗಳಿಗೆ ಹೊಸ ‘ಯೂನಿಟ್ಸ್ ಆಫ್ ಮೆಜರ್’ ಅನ್ನು ಸೇರಿಸುವುದು ಹೇಗೆಂದು ನೋಡೋಣ.
02:43 ಇಲ್ಲಿ ತೋರಿಸಿರುವಂತೆ kilograms ಯೂನಿಟ್ ಗಾಗಿ ವಿವರಗಳನ್ನು ಟೈಪ್ ಮಾಡಿ.
02:48 Decimal places ಡ್ರಾಪ್ ಡೌನ್ ಬಾಕ್ಸ್ನಲ್ಲಿ, zero ಆರಿಸಿಕೊಳ್ಳಿ.
02:53 ಈ ಯೂನಿಟ್ ಅನ್ನು ಸೇರಿಸಲು, ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
02:59 ನಾವು ಹೊಸ ಯೂನಿಟ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಈ ಪಾಪ್-ಅಪ್ ಮೆಸೆಜ್ ತಿಳಿಸುತ್ತದೆ.
03:04 ಅಪ್ಡೇಟ್ ಮಾಡಿದ ನಮೂದುಗಳೊಂದಿಗೆ ಟೇಬಲ್ ಅನ್ನು ಸಹ ನಾವು ನೋಡಬಹುದು.
03:08 ಇದೇ ರೀತಿ, ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ‘ಯೂನಿಟ್ಸ್ ಆಫ್ ಮೆಜರ್’ ಸೇರಿಸಬೇಕು.
03:15 Frontaccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
03:22 ಈಗ, ಐಟಂಗೆ ಸಂಬಂಧಪಟ್ಟ ಐಟಂ ಕೆಟಗರಿಗಳನ್ನು ನಾವು ಸೆಟ್ ಮಾಡೋಣ.
03:28 ನಾವು ಖರೀದಿಸುವ ಮತ್ತು ಮಾರುವ ಐಟಂಗಳನ್ನು ಗುಂಪುಗೂಡಿಸಲು, ಐಟಂ ಕೆಟಗರಿಗಳು ಸಹಾಯ ಮಾಡುತ್ತವೆ.
03:33 Item Categories ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:35 ನಾವಿಲ್ಲಿ Charges, Components, Services ಮತ್ತು Systems ಮುಂತಾದ ಕೆಲವು ಡಿಫಾಲ್ಟ್ ಐಟಂ ಕೆಟಗರಿಗಳನ್ನು ನೋಡಬಹುದು.
03:48 ನಾವು Item tax type, Item Type ಮತ್ತು Units of Measure
03:54 ಇವುಗಳನ್ನು ಡಿಫೈನ್ ಮಾಡುವ, ನಮ್ಮದೇ ಆದ ಐಟಂ ಕೆಟಗರಿಯನ್ನು ರಚಿಸಬೇಕು.
03:58 ಉದಾಹರಣೆಗೆ, ನಮ್ಮ ಕಂಪನಿಯು ತಯಾರಾದ ಸರಕು ಎಂದರೆ ಲ್ಯಾಪ್-ಟಾಪ್ ಗಳ ವ್ಯವಹಾರ ಮಾಡುತ್ತದೆ ಎನ್ನೋಣ.
04:04 ಆದ್ದರಿಂದ ನಾವು Finished Goods ಎನ್ನುವ ಒಂದು ಹೊಸ ‘ಐಟಂ ಕೆಟಗರಿ’ಯನ್ನು ಸೇರಿಸುವೆವು.
04:09 ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿ.

Category Name – Finished Goods,

04:15 Item Tax Type – Regular,

Item Type - Purchased ಮತ್ತು

04:21 Units of Measure - Each.
04:24 ಉಳಿದ ಎಲ್ಲಾ ಫೀಲ್ಡ್ ಗಳಲ್ಲಿ ಡಿಫಾಲ್ಟ್ ವ್ಯಾಲ್ಯೂಗಳನ್ನೇ ಉಳಿಸಿ.
04:28 ಈ ವಿವರಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ Add New ಬಟನ್ ಮೇಲೆ ಕ್ಲಿಕ್ ಮಾಡಿ.
04:34 ಮೇಲಿನ ಟೇಬಲ್ ನಲ್ಲಿ, ಹೊಸದಾಗಿ ಸೇರಿಸಿದ ವಿವರಗಳು ಅಪ್ಡೇಟ್ ಆಗಿರುವುದನ್ನು ನಾವು ನೋಡಬಹುದು.
04:40 FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
04:47 ನಂತರ ನಾವು ಈ ಐಟಂ ಕೆಟಗರಿಗೆ, ಹೊಸ ಐಟಂ ಅನ್ನು ರಚಿಸೋಣ.
04:52 Maintenance ಪ್ಯಾನಲ್ ನಲ್ಲಿ, Items ಲಿಂಕ್ ಮೇಲೆ ಕ್ಲಿಕ್ ಮಾಡಿ.
04:57 ಇಲ್ಲಿ ಐಟಂಗಾಗಿ, ಎಲ್ಲಾ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಲು ನಮಗೆ ಸೂಚಿಸಲಾಗುತ್ತದೆ.

ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿ.

05:06 ನೀವು ನಮೂದಿಸುವ ಪ್ರತಿಯೊಂದು ಐಟಂಗೆ, ವಿಶಿಷ್ಟ ಕೋಡ್ ಕೊಟ್ಟಿರುವುದನ್ನು ಖಚಿತಪಡಿಸಿ. ಇದು ಕಡ್ಡಾಯವಾಗಿದೆ.
05:13 Category- ಇದು, ಐಟಂ ಸೇರಿರುವ ಐಟಂ ಕೆಟಗರಿ ಆಗಿದೆ.

ನಾವು Finished Goods ಆಯ್ಕೆಮಾಡಿದ್ದೇವೆ.

05:21 Item type ನಲ್ಲಿ, ಐಟಂ ಅನ್ನು:

ತಯಾರಿಕೆಯಲ್ಲಿ ಬಳಸಲಾಗಿದೆಯೇ,

05:28 ಸಪ್ಲೈಯರ್ ನಿಂದ ಖರೀದಿಸಲಾಗಿದೆಯೇ ಅಥವಾ ಸರ್ವಿಸ್ ಗಾಗಿ ಇದೆಯೇ ಎಂದು ಸೂಚಿಸಲಾಗುತ್ತದೆ.
05:33 ಕೆಳಕ್ಕೆ ಸ್ಕ್ರೋಲ್ ಮಾಡಿ.

ವಿಂಡೋದ ಕೆಳಗಿರುವ Insert New Item ಬಟನ್ ಮೇಲೆ ಕ್ಲಿಕ್ ಮಾಡಿ.

05:41 ನಾವು ಹೊಸ ಐಟಂ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಈ ಪಾಪ್-ಅಪ್ ಮೆಸೆಜ್ ತೋರಿಸುತ್ತದೆ.
05:47 ವಿಂಡೋವಿನ ಮೇಲಿನ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
05:51 ಹೊಸ ಐಟಂ ಅನ್ನು ಸೇರಿಸಿರುವುದನ್ನು ನಾವು ನೋಡಬಹುದು.
05:56 ಅಸೈನ್ಮೆಂಟ್ ಗಾಗಿ:

Finished goods ಎಂಬ ಐಟಂ ಕೆಟಗರಿಯ ಅಡಿಯಲ್ಲಿ, ಎರಡು ಹೊಸ ಐಟಂಗಳನ್ನು ಸೇರಿಸಿ.

06:02 Components ಎಂಬ ಐಟಂ ಕೆಟಗರಿಯ ಅಡಿಯಲ್ಲಿ, ಎರಡು ಹೊಸ ಐಟಂಗಳನ್ನು ಸೇರಿಸಿ.
06:07 ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ.
06:12 ಅಸೈನ್ಮೆಂಟ್ ಮುಗಿಸಿದ ನಂತರ, ವಿಂಡೋದ ಮೇಲಿರುವ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
06:18 ಈಗ ನೀವು Components ಅಡಿಯಲ್ಲಿ 2 ಐಟಂಗಳು ಮತ್ತು Finished goods ಅಡಿಯಲ್ಲಿ 3 ಐಟಂಗಳನ್ನು ನೋಡಬಹುದು.
06:26 Frontaccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:33 ಐಟಂಗಳು ಅಥವಾ ಇನ್ವೆಂಟರಿಯ ಬೆಲೆಯ ಮಟ್ಟವನ್ನು ಆಯ್ದುಕೊಳ್ಳಲು, Pricing and Costs ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
06:40 ಪ್ರತ್ಯೇಕ ಸೇಲ್ಸ್ ಐಟಂಗಾಗಿ ಸೇಲ್ಸ್ ಪ್ರೈಸ್ ಅನ್ನು ನಿಗದಿಪಡಿಸಲು, ಈ ಆಯ್ಕೆಯನ್ನು ಬಳಸಲಾಗುತ್ತದೆ.

Sales Pricing ಲಿಂಕ್ನ ಮೇಲೆ ಕ್ಲಿಕ್ ಮಾಡಿ.

06:49 Item ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.

Dell Laptop ಐಟಂ ಅನ್ನು ಆಯ್ಕೆಮಾಡಿ. ನಮಗೆ ಇದಕ್ಕಾಗಿ ಸೇಲ್ಸ್ ಪ್ರೈಸ್ ಅನ್ನು ನಿಗದಿಮಾಡಬೇಕಾಗಿದೆ.

06:58 ಈಗ Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
07:02 ಕರೆನ್ಸಿಯನ್ನು Indian Rupees ಎಂದು ಆರಿಸಿಕೊಳ್ಳಿ.
07:06 Sales Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
07:10 ಇಲ್ಲಿ ಎರಡು ಆಯ್ಕೆಗಳಿವೆ: Retail ಮತ್ತು Wholesale.
07:15 ಇಲ್ಲಿ Retail ಆಯ್ಕೆಯನ್ನು ಆರಿಸಿ.
07:19 ನಂತರ Price ಫೀಲ್ಡ್ ಮೇಲೆ ಕ್ಲಿಕ್ ಮಾಡಿ.

ಐಟಂನ Price ಅನ್ನು 53,000 per each ಎಂದು ಟೈಪ್ ಮಾಡಿ.

07:28 ನಂತರ ವಿಂಡೋದ ಕೆಳಗಿರುವ Add New ಬಟನ್ ಮೇಲೆ ಕ್ಲಿಕ್ ಮಾಡಿ.
07:33 ನಾವು ಡೆಲ್ ಲ್ಯಾಪ್ ಟಾಪ್ ಐಟಂಗೆ, ಸೇಲ್ಸ್ ಪ್ರೈಸ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಪಾಪ್-ಅಪ್ ಮೆಸೆಜ್ ತೋರಿಸುತ್ತದೆ.
07:41 ಇಲ್ಲಿ ಟೇಬಲ್ನಲ್ಲಿ, ನಾವು ಅಪ್ಡೇಟ್ ಆದ ವ್ಯಾಲ್ಯೂಗಳನ್ನು ಸಹ ನೋಡಬಹುದು.
07:45 Frontaccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:52 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ.
07:56 ಸಂಕ್ಷಿಪ್ತವಾಗಿ,
07:58 ಈ ಟ್ಯುಟೋರಿಯಲ್ ನಲ್ಲಿ ನಾವು:

ಯೂನಿಟ್ಸ್ ಆಫ್ ಮೆಜರ್, ಐಟಂಗಳು,

08:06 ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ರಚಿಸಲು ಕಲಿತೆವು.
08:10 ಅಸೈನ್ಮೆಂಟ್ ಗಾಗಿ, ಈ ಕೆಳಗೆ ತೋರಿಸಿರುವ ಐಟಂಗಳಿಗೆ ಸೇಲ್ಸ್ ಪ್ರೈಸ್ ಸೇರಿಸಿ:

ಸೇಲ್ಸ್ ಟೈಪ್ ಅನ್ನು Retail ಎಂದು ಕೊಡಿ.

08:20 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
08:35 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
08:39 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14