Difference between revisions of "FrontAccounting-2.4.7/C2/Taxes-and-Bank-Account-in-FrontAccounting/Kannada"

From Script | Spoken-Tutorial
Jump to: navigation, search
 
(3 intermediate revisions by 2 users not shown)
Line 2: Line 2:
 
||'''Time'''
 
||'''Time'''
 
|| '''Narration'''
 
|| '''Narration'''
 
  
 
|-
 
|-
 
||00:01
 
||00:01
|| FrontAccounting ನಲ್ಲಿ ಟ್ಯಾಕ್ಸ್‌ ಗಳು ಮತ್ತು ಬ್ಯಾಂಕ್ ಅಕೌಂಟ್‌ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
|| '''FrontAccounting''' ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
Line 15: Line 14:
 
|-
 
|-
 
||00:12
 
||00:12
|| ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು,
+
|| ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,
 
ಡೆಪೋಸಿಟ್ ಗಳನ್ನು ಸೇರಿಸಲು,
 
ಡೆಪೋಸಿಟ್ ಗಳನ್ನು ಸೇರಿಸಲು,
  
Line 25: Line 24:
 
|-
 
|-
 
||00:22
 
||00:22
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
+
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
ಉಬಂಟು ಲೀನಕ್ಟ್ ಒ.ಎಸ್ ವರ್ಶನ್ 16.04 ಮತ್ತು
+
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
  
 
|-
 
|-
 
||00:30
 
||00:30
|| FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
+
|| '''FrontAccounting''' ವರ್ಶನ್ 2.4.7 ಬಳಸುತ್ತಿದ್ದೇನೆ.
  
 
|-
 
|-
 
||00:35
 
||00:35
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು
+
|| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ
ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು
+
  
 
|-
 
|-
 
||00:42
 
||00:42
|| ಬುಕ್ ಕೀಪಿಂಗ್ ತತ್ವಗಳ ಜ್ಞಾನ ಹೊಂದಿರಬೇಕು.
+
|| ಬುಕ್ ಕೀಪಿಂಗ್ ಗಳ ಬಗ್ಗೆ ತಿಳಿದಿರಬೇಕು.
  
 
|-
 
|-
 
||00:45
 
||00:45
|| ಮತ್ತು ನೀವು FrontAccounting ನಲ್ಲಿ ಈಗಾಗಲೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು.
+
|| ಅಲ್ಲದೆ, ನೀವು '''FrontAccounting''' ನಲ್ಲಿ ಈಗಾಗಲೇ ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
  
 
|-
 
|-
 
||00:51
 
||00:51
|| ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
+
|| ಇಲ್ಲದಿದ್ದಲ್ಲಿ, ಸಂಬಂಧಿತ '''FrontAccounting''' ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
  
 
|-
 
|-
 
||00:57
 
||00:57
|| ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
+
|| ನೀವು '''FrontAccounting''' ಇಂಟರ್ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, '''XAMPP''' ಸರ್ವಿಸ್ಗಳನ್ನು ಪ್ರಾರಂಭಿಸಿ.
  
 
|-
 
|-
 
||01:03
 
||01:03
|| ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ.
+
|| ನಾವೀಗ '''FrontAccounting''' ಇಂಟರ್ಫೇಸ್ ತೆರೆಯೋಣ.
  
 
|-
 
|-
 
||01:07
 
||01:07
 
|| ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
 
|| ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
localhost/account ಎಂದು ಟೈಪ್ ಮಾಡಿ Enter ಒತ್ತಿರಿ.
+
'''localhost/account''' ಎಂದು ಟೈಪ್ ಮಾಡಿ '''Enter''' ಒತ್ತಿ.
  
 
|-
 
|-
 
||01:16
 
||01:16
|| ಲಾಗಿನ್ ಪುಟ ತೆರೆದುಕೊಳ್ಳುತ್ತದೆ.
+
|| ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.
  
 
|-
 
|-
 
||01:19
 
||01:19
|| ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
+
|| '''admin''' ಅನ್ನು ಯೂಸರ್ ನೇಮ್ ಎಂದು ಮತ್ತು ಇದರ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
+
ನಂತರ '''Login''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:26
 
||01:26
|| FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
+
|| '''FrontAccounting''' ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
'''Setup''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:33
 
||01:33
|| Company Setup ಪ್ಯಾನೆಲ್ ನಲ್ಲಿ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''Company Setup''' ಪ್ಯಾನೆಲ್ ನಲ್ಲಿ, '''Taxes''' ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಾವು ಡಿಫಾಲ್ಟ್ ಎಂಟ್ರಿಯನ್ನು Tax ಆಗಿ ನೋಡಬಹುದು.
+
ನಮ್ಮ ಡಿಫಾಲ್ಟ್ ನಮೂದು '''Tax''' ಆಗಿದೆ.
  
 
|-
 
|-
 
||01:42
 
||01:42
|| ಇಲ್ಲಿ ತೋರಿಸಿರುವಂತೆ ಪರ್ಸೆಂಟೇಜ್, ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸಿಂಗ್ ಜಿ.ಎಲ್ ಅಕೌಂಟ್ ಅನ್ನು ನಿರ್ದಿಷ್ಟಪಡಿಸಲಾಗಿದೆ.
+
|| ಇಲ್ಲಿ ತೋರಿಸಿರುವಂತೆ '''Percentage, Sales GL Account''' ಮತ್ತು '''Purchasing GL Account''' ಅನ್ನು ಸೂಚಿಸಲಾಗಿದೆ.
  
 
|-
 
|-
 
||01:51
 
||01:51
|| ನಮ್ಮ ವ್ಯವಹಾರವು ಬಳಸುವ ಪ್ರತಿ ಟ್ಯಾಕ್ಸ್ ಗೆ ಜಿ.ಎಲ್. ಅಕೌಂಟ್ ಗಳನ್ನು ಅಸೈನ್ ಮಾಡಬೇಕು.
+
|| ನಮ್ಮ ವ್ಯವಹಾರವು ಬಳಸುವ ಪ್ರತಿಯೊಂದು ಟ್ಯಾಕ್ಸ್ ಗೆ '''GL Account''' ಗಳನ್ನು ಅಸೈನ್ ಮಾಡಬೇಕು.
  
 
|-
 
|-
 
||01:57
 
||01:57
|| ವಿಂಡೋವಿನ ತುದಿಯಲ್ಲಿ ನಾವು ಸಂದೇಶವೊಂದನ್ನು ನೋಡಬಹುದು.
+
|| ವಿಂಡೋದ ಮೇಲ್ತುದಿಯಲ್ಲಿ ನಾವು ಮೆಸೆಜ್ ಒಂದನ್ನು ನೋಡಬಹುದು.
  
 
|-
 
|-
 
||02:00
 
||02:00
|| ಪ್ರತಿ ಟ್ಯಾಕ್ಸ್ ಗೆ ಪ್ರತ್ಯೇಕ ಸೇಲ್ ಅಂಡ್ ಪರ್ಚೇಸ್ ಅಕೌಂಟ್ ಅನ್ನು ಅಸೈನ್ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
+
|| ಪ್ರತಿಯೊಂದು ಟ್ಯಾಕ್ಸ್ ಗೆ, ಪ್ರತ್ಯೇಕ ‘ಸೇಲ್ಸ್ ಅಂಡ್ ಪರ್ಚೇಸ್ GL ಅಕೌಂಟ್’ ಅನ್ನು ಅಸೈನ್ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.
  
 
|-
 
|-
 
||02:09
 
||02:09
|| ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
+
|| ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದೆಂದು ನೋಡೋಣ.
  
 
|-
 
|-
 
||02:15
 
||02:15
|| ಡಿಫಾಲ್ಟ್ entry Tax ಸಾಲಿನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
+
|| ಡಿಫಾಲ್ಟ್ ಎಂಟ್ರಿ '''Tax''' ಸಾಲಿನಲ್ಲಿ, '''Edit''' ಐಕಾನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||02:20
 
||02:20
|| ನಾನು Tax ಅನ್ನು GST ಆಗಿ ಎಡಿಟ್ ಮಾಡುತ್ತೇನೆ, ಏಕೆಂದರೆ ನಮ್ಮ ಕಂಪನಿಯು ಡಿಫಾಲ್ಟ್ entry Tax ಅನ್ನು ಬಳಸುವುದಿಲ್ಲ.
+
|| ನಾನು '''Tax''' ಅನ್ನು '''GST''' ಎಂದು ಎಡಿಟ್ ಮಾಡುತ್ತೇನೆ. ಏಕೆಂದರೆ, ನಮ್ಮ ಕಂಪನಿಯು ಡಿಫಾಲ್ಟ್ ಎಂಟ್ರಿಯಾದ '''Tax''' ಅನ್ನು ಬಳಸುವುದಿಲ್ಲ.
  
 
|-
 
|-
 
||02:28
 
||02:28
|| ನಾನು ವಿವರಣೆಯನ್ನು GST ಗೆ ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ.
+
|| ನಾನು '''Description''' ಅನ್ನು '''GST''' ಎಂದು ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ.
  
 
|-
 
|-
 
||02:35
 
||02:35
|| ನಾನು ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸ್ ಜಿ.ಎಲ್ ಅಕೌಂಟ್ ಅನ್ನು ಸೇಲ್ಸ್ ಟ್ಯಾಕ್ಸ್ ಆಗಿ ಇಡುತ್ತೇನೆ.
+
|| '''Sales GL account''' ಮತ್ತು '''Purchase GL Account''' ಗಳನ್ನು '''Sales tax''' ಎನ್ನುತ್ತೇನೆ.
  
 
|-
 
|-
 
||02:42
 
||02:42
|| ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಗಿರುವ '''Update''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||02:46
 
||02:46
|| ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ.
+
|| ನಾವು ಡಿಫಾಲ್ಟ್ ಎಂಟ್ರಿ '''Tax''' ಅನ್ನು '''GST''' ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ.
  
 
|-
 
|-
 
||02:52
 
||02:52
|| ನಾವೀಗ ಸರ್ವಿಸ್ ಟ್ಯಾಕ್ಸ್ ಸೇರಿಸೋಣ.
+
|| ನಾವೀಗ ಸರ್ವಿಸ್ ಟ್ಯಾಕ್ಸ್ ಅನ್ನು ಸೇರಿಸೋಣ.
ಇದಕ್ಕೂ ಮೊದಲು ನಾವು ಸರ್ವಿಸ್ ಟ್ಯಾಕ್ಸ್ಗಾಗಿ ಜಿ.ಎಲ್ ಅಕೌಂಟ್ ತೆರೆಯಬೇಕು.
+
ಇದಕ್ಕೂ ಮೊದಲು, ಸರ್ವಿಸ್ ಟ್ಯಾಕ್ಸ್ಗಾಗಿ ನಾವು ಒಂದು '''GL Account''' ತೆರೆಯಬೇಕು.
  
 
|-
 
|-
 
||03:00
 
||03:00
|| Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
|| '''Banking and General Ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:04
 
||03:04
|| Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನೆಲ್ ನಲ್ಲಿ, '''GL Accounts''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:09
 
||03:09
|| ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ:
+
|| ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ:
ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ.
+
ನಂತರ ವಿಂಡೋದ ಕೆಳಗಿರುವ '''Add Account''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:17
 
||03:17
|| ಈಗ Setup ಟ್ಯಾಬ್ ಮೇಲೆ ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| ಈಗ '''Setup''' ಟ್ಯಾಬ್ ಮೇಲೆ, ನಂತರ '''Taxes''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:22
 
||03:22
|| ನಾವೀಗ Tax Types ಅಡಿ Service tax ಸೇರಿಸೋಣ.
+
|| '''Tax Types''' ಅಡಿಯಲ್ಲಿ, '''Service tax''' ಸೇರಿಸೋಣ.
  
 
|-
 
|-
 
||03:27
 
||03:27
|| ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ.
+
|| ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ.
  
 
|-
 
|-
 
||03:30
 
||03:30
|| Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
+
|| '''Sales GL Account''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:35
 
||03:35
|| Current Liabilities ಕೆಳಗೆ ಇರುವ Service Tax ಆರಿಸಿ.
+
|| '''Current Liabilities''' ಕೆಳಗೆ ಇರುವ '''Service Tax''' ಆರಿಸಿಕೊಳ್ಳಿ.
  
 
|-
 
|-
 
||03:39
 
||03:39
|| ಇದೇ ರೀತಿ Purchase GL Account ಅಡಿ ಇರುವ Service Tax ಆರಿಸಿ.
+
|| ಇದೇ ರೀತಿ, '''Purchase GL Account''' ಗಾಗಿ, '''Service Tax''' ಆರಿಸಿಕೊಳ್ಳಿ.
  
 
|-
 
|-
 
||03:46
 
||03:46
|| ವಿಂಡೋವಿನ ಕೆಳಭಾಗದಲ್ಲಿ ಇರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಗಿರುವ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 177: Line 175:
 
|-
 
|-
 
||03:55
 
||03:55
|| FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ.
+
|| '''FrontAccounting''' ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ.
  
 
|-
 
|-
 
||04:03
 
||04:03
|| ನಾವು ಮೊದಲಿಗೆ ಕಂಪನಿಗೆ ಬ್ಯಾಂಕ್ ಅಕೌಂಟ್ ರೂಪಿಸೋಣ.
+
|| ಮೊದಲು ಕಂಪನಿಗಾಗಿ ಒಂದು ಬ್ಯಾಂಕ್ ಅಕೌಂಟ್ ಅನ್ನು ನಾವು ತಯಾರಿಸೋಣ.
  
 
|-
 
|-
 
||04:07
 
||04:07
|| Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
|| '''Banking and General ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||04:11
 
||04:11
|| Maintenance ಪ್ಯಾನಲ್ ನಲ್ಲಿ Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನಲ್ ನಲ್ಲಿ, '''Bank Accounts''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||04:16
 
||04:16
|| ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು ಮತ್ತು ಕಾನ್ಫಿಗರ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
+
|| ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು (ಕಾನ್ಫಿಗರ್) ಈ ಆಯ್ಕೆಯನ್ನು ಬಳಸಲಾಗುತ್ತದೆ.
  
 
|-
 
|-
 
||04:22
 
||04:22
|| ಡಿಫಾಲ್ಟ್ ಆಗಿ, ಕರಂಟ್ ಅಕೌಂಟ್ ಮತ್ತು ಪೆಟಿ ಕ್ಯಾಶ್ ಅಕೌಂಟ್ ವಿವರಗಳನ್ನು ನೀವು ನೋಡಬಹುದು.
+
|| ಡಿಫಾಲ್ಟ್ ಆಗಿ, ‘ಕರಂಟ್ ಅಕೌಂಟ್’ ಮತ್ತು ‘ಪೆಟ್ಟಿ ಕ್ಯಾಶ್ ಅಕೌಂಟ್’ ವಿವರಗಳನ್ನು ನೀವು ನೋಡಬಹುದು.
  
 
|-
 
|-
 
||04:29
 
||04:29
|| ಡಿಫಾಲ್ಟ್ ಆಗಿ ಕರೆನ್ಸಿ ಕಾಲಂ ಯು.ಎಸ್ ಡಾಲರ್ನಲ್ಲಿದೆ.
+
|| ಡಿಫಾಲ್ಟ್ ಆಗಿ, '''Currency''' ಕಾಲಂ '''US Dollar''' ನಲ್ಲಿದೆ.
ಇದನ್ನು ನಾವು ಇಂಡಿಯನ್ ಕರೆನ್ಸಿಗೆ ಬದಲಾಯಿಸೋಣ.
+
ಇದನ್ನು ನಾವು '''Indian currency''' ಗೆ ಬದಲಾಯಿಸೋಣ.
  
 
|-
 
|-
 
||04:38
 
||04:38
|| Current account ರೋ ನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
+
|| '''Current account''' ಸಾಲಿನಲ್ಲಿ, '''Edit''' ಐಕಾನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||04:43
 
||04:43
|| Account type ಅನ್ನು Chequing Account ಗೆ ಬದಲಾಯಿಸಿ.
+
|| '''Account type''' ಅನ್ನು '''Chequing Account''' ಗೆ ಬದಲಾಯಿಸಿ.
  
 
|-
 
|-
 
||04:48
 
||04:48
|| Bank account currency ಅನ್ನು Indian Rupees ಗೆ ಬದಲಾಯಿಸಿ.
+
|| '''Bank account currency''' ಅನ್ನು '''Indian Rupees''' ಗೆ ಬದಲಾಯಿಸಿ.
  
 
|-
 
|-
 
||04:53
 
||04:53
|| ನಂತರ ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ ಬದಲಾವಣೆಗಳನ್ನು ಪರಿಷ್ಕರಿಸಿ.
+
|| ನಂತರ, ಕೆಳಗಡೆ '''Update''' ಬಟನ್ ಮೇಲೆ ಕ್ಲಿಕ್ ಮಾಡಿ, ಈ ಬದಲಾವಣೆಗಳನ್ನು ಅಪ್ಡೇಟ್ ಮಾಡಿ.
  
 
|-
 
|-
 
||04:59
 
||04:59
|| ಇದೇ ರೀತಿ Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.
+
|| ಇದೇ ರೀತಿ, '''Petty Cash account''' ಅನ್ನು ಸಹ '''Indian Rupees''' ಗೆ ಬದಲಾಯಿಸಿ.
ನಂತರ ಬದಲಾವಣೆಗಳನ್ನು ಪರಿಷ್ಕರಿಸಿ.
+
ನಂತರ ಬದಲಾವಣೆಗಳನ್ನು ಅಪ್ಡೇಟ್ ಮಾಡಿ.
  
 
|-
 
|-
 
||05:11
 
||05:11
|| ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ.
+
|| ನಂತರ ಒಂದಷ್ಟು ಮೊತ್ತವನ್ನು '''ST Company Pvt. Ltd. bank account''' ಗೆ ಸೇರಿಸೋಣ.
  
 
|-
 
|-
 
||05:17
 
||05:17
|| Banking and General ledger ಟ್ಯಾಬ್ಗೆ ಹೋಗಿ.
+
|| '''Banking and General ledger''' ಟ್ಯಾಬ್ ಗೆ ಹೋಗಿ.
Transactions ಪ್ಯಾನೆಲ್ ನಲ್ಲಿ Deposits ಮೇಲೆ ಕ್ಲಿಕ್ ಮಾಡಿ.  
+
'''Transactions''' ಪ್ಯಾನೆಲ್ ನಲ್ಲಿ, '''Deposits''' ಲಿಂಕ್ ಮೇಲೆ ಕ್ಲಿಕ್ ಮಾಡಿ.  
  
 
|-
 
|-
 
||05:25
 
||05:25
|| ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಮುಂತಾದುವುಗಳನ್ನು ಇಲ್ಲಿ ನಮೂದಿಸಬಹುದು.  
+
|| ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಇತ್ಯಾದಿಗಳನ್ನು ಇಲ್ಲಿ ನಮೂದಿಸಬಹುದು.  
  
 
|-
 
|-
 
||05:31
 
||05:31
|| From ಫೀಲ್ಡ್ ಅನ್ನು Miscellaneous ಆಗಿ ಇಡಿ.
+
|| '''From''' ಫೀಲ್ಡ್ ಅನ್ನು '''Miscellaneous''' ಎನ್ನಿ.
ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ.
+
ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು, ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ.
  
 
|-
 
|-
 
||05:41
 
||05:41
|| Account description ಫೀಲ್ಡ್ ನಲ್ಲಿ Cash ಆರಿಸಿ.
+
|| '''Account description''' ಫೀಲ್ಡ್ ನಲ್ಲಿ, '''Cash''' ಅನ್ನು ಆಯ್ಕೆಮಾಡಿ.
  
 
|-
 
|-
 
||05:45
 
||05:45
|| Amount ಫೀಲ್ಡ್ ನಲ್ಲಿ 3 lakhs ಎಂದು ಟೈಪ್ ಮಾಡಿ.
+
|| '''Amount''' ಫೀಲ್ಡ್ ನಲ್ಲಿ, '''3 lakhs''' ಎಂದು ಟೈಪ್ ಮಾಡಿ.
  
 
|-
 
|-
 
||05:49
 
||05:49
|| Memo ಫೀಲ್ಡ್ ನಲ್ಲಿ ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ.
+
|| '''Memo''' ಫೀಲ್ಡ್ ನಲ್ಲಿ, ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ.
  
 
|-
 
|-
 
||05:54
 
||05:54
|| ನಂತರ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ.
+
|| ನಂತರ, ಈ ಸಾಲಿನ ಬಲ ತುದಿಯಲ್ಲಿ '''Add item''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||05:59
 
||05:59
|| ವಿಂಡೋವಿನ ಕೆಳಗಭಾಗದಲ್ಲಿ Process Deposit ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಗಿರುವ '''Process Deposit''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:04
 
||06:04
|| ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಸಂದೇಶವನ್ನು ನಾವು ನೋಡಬಹುದು.
+
|| ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಮೆಸೆಜ್ ಅನ್ನು ನಾವು ನೋಡಬಹುದು.
  
 
|-
 
|-
 
||06:10
 
||06:10
|| ಮುಂದಿನ ಲಿಂಕ್ View the GL postings for this Deposit. ಇದರ ಮೇಲೆ ಕ್ಲಿಕ್ ಮಾಡಿ.
+
|| ಮುಂದಿನ ಲಿಂಕ್ '''View the GL postings for this Deposit''' ಆಗಿದೆ. ಇದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:17
 
||06:17
|| ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು ವಿವರಗಳ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
+
|| ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು (transaction) ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
  
 
|-
 
|-
 
||06:24
 
||06:24
|| ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಭಾಗದಲ್ಲಿ, '''Close''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:28
 
||06:28
|| ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, ''' “Enter Another Deposit” ''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:34
 
||06:34
|| FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಡೆ '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:41
 
||06:41
|| ನಂತರ ಬ್ಯಾಂಕ್ ಅಕೌಂಟ್ನಿಂದ ಕ್ಯಾಶ್ ಅಥವಾ ಇತರ ಅಕೌಂಟ್ ಗೆ ಹೇಗೆ ಹಣ ವರ್ಗಾವಣೆ ಮಾಡಬಹುದು ಎಂಬುದನ್ನು ನೋಡೋಣ.
+
|| ನಂತರ, ಬ್ಯಾಂಕ್ ಅಕೌಂಟ್ ನಿಂದ ಕ್ಯಾಶ್ ಗೆ ಅಥವಾ ಇನ್ನೊಂದು ಅಕೌಂಟ್ ಗೆ ಹಣವನ್ನು ಹೇಗೆ ವರ್ಗಾಯಿಸಬಹುದೆಂದು ನೋಡೋಣ.
  
 
|-
 
|-
 
||06:49
 
||06:49
|| Transactions ಪ್ಯಾನೆಲ್ ನಲ್ಲಿ Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''Transactions''' ಪ್ಯಾನೆಲ್ ನಲ್ಲಿ, '''Bank Account Transfers''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:55
 
||06:55
|| ಇಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗುತ್ತಿದೆ.
+
|| ಇಲ್ಲಿ, ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗಿದೆ ಎಂದು ಗಮನಿಸಿ.
ಈ ಮೊತ್ತವನ್ನು ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿ.
+
ಈ ಮೊತ್ತವನ್ನು ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿಕೊಳ್ಳಿ.
  
 
|-
 
|-
 
||07:05
 
||07:05
|| To Account ಫೀಲ್ಡ್ನಲ್ಲಿ Petty Cash account ಆರಿಸಿ.
+
|| '''To Account''' ಫೀಲ್ಡ್ನಲ್ಲಿ, '''Petty Cash account''' ಅನ್ನು ಆಯ್ಕೆಮಾಡಿ.
  
 
|-
 
|-
 
||07:10
 
||07:10
|| Amount ಫೀಲ್ಡ್ ನಲ್ಲಿ 20,000 ನಮೂದಿಸಿ.
+
|| '''Amount''' ಫೀಲ್ಡ್ ನಲ್ಲಿ20,000 ಎಂದು ನಮೂದಿಸಿ.
  
 
|-
 
|-
 
||07:14
 
||07:14
|| Memo ಫೀಲ್ಡ್ ನಲ್ಲಿ ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.
+
|| '''Memo''' ಫೀಲ್ಡ್ ನಲ್ಲಿಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.
  
 
|-
 
|-
 
||07:17
 
||07:17
|| ವಿಂಡೋವಿನ ಕೆಳಭಾಗದಲ್ಲಿ Enter Transfer ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಭಾಗದಲ್ಲಿ, '''Enter Transfer''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:22
 
||07:22
|| ಹೊಸ ವಿಂಡೋದಲ್ಲಿ ನಾವು “Transfer has been entered” ಎನ್ನುವ ಹೊಸ ಸಂದೇಶವನ್ನು ನೋಡಬಹುದು.
+
|| ಹೊಸ ವಿಂಡೋದಲ್ಲಿ, ನಾವು ''' “Transfer has been entered” ''' ಎನ್ನುವ ಹೊಸ ಮೆಸೆಜ್ ಅನ್ನು ನೋಡಬಹುದು.
  
 
|-
 
|-
 
||07:27
 
||07:27
|| ಮುಂದಿನ ಲಿಂಕ್ View The GL Journal Entries for this Transfer
+
|| ಮುಂದಿನ ಲಿಂಕ್ '''View The GL Journal Entries for this Transfer''' ಆಗಿದೆ.
ಎಂಟ್ರಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ.
+
ನಮೂದುಗಳನ್ನು ನೋಡಲು, ಇದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:35
 
||07:35
|| ವರ್ಗಾವಣೆ ಮಾಡಿರುವ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ ಒಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
+
|| ವರ್ಗಾಯಿಸಿದ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
  
 
|-
 
|-
 
||07:42
 
||07:42
|| ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಭಾಗದಲ್ಲಿ, '''Close''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:46
 
||07:46
|| FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿ Back ಮೇಲೆ ಕ್ಲಿಕ್ ಮಾಡಿ.
+
|| '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಭಾಗದಲ್ಲಿ '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:53
 
||07:53
|| ನಂತರ ನಾವು ಬ್ಯಾಂಕ್ ಸ್ಟೇಟ್ ಮೆಂಟ್ಗಳನ್ನು ಪರೀಕ್ಷಿಸಲಿದ್ದೇವೆ.
+
|| ನಂತರ ನಾವು '''Bank Statements''' ಪರೀಕ್ಷಿಸುವೆವು.
  
 
|-
 
|-
 
||07:57
 
||07:57
|| Transactions ಪ್ಯಾನೆಲ್ ನಲ್ಲಿ ಬಲಭಾಗದಲ್ಲಿ Reconcile Bank Account ಮೇಲೆ ಕ್ಲಿಕ್ ಮಾಡಿ.
+
|| '''Transactions''' ಪ್ಯಾನೆಲ್ ನಲ್ಲಿ, ಬಲಭಾಗದಲ್ಲಿ '''Reconcile Bank Account''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||08:04
 
||08:04
|| ಇದು ಕಂಪನಿ ಅಕೌಂಟ್ ಗಳಲ್ಲಿನ ಡೆಪಾಸಿಟ್ ಗಳನ್ನು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿನ ಡೆಪಾಸಿಟ್ ಜೊತೆ ತಾಳೆ ಮಾಡುತ್ತದೆ.
+
|| ಇದು ಕಂಪನಿ ಅಕೌಂಟ್ ಗಳಲ್ಲಿನ ಮತ್ತು '''Bank Statement''' ನಲ್ಲಿನ ಡೆಪಾಸಿಟ್ ಗಳನ್ನು ಹೊಂದಿಸಿ ನೋಡುತ್ತದೆ.
  
 
|-
 
|-
Line 355: Line 353:
 
|-
 
|-
 
||08:17
 
||08:17
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
+
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ,
  
 
|-
 
|-
 
||08:22
 
||08:22
|| ಈ ಟ್ಯುಟೋರಿಯಲ್ ನಲ್ಲಿ ನಾವು
+
|| ಈ ಟ್ಯುಟೋರಿಯಲ್ ನಲ್ಲಿ, ನಾವು:
ಹೊಸ ಟ್ಯಾಕ್ಸ್ ಸೇರಿಸಲು,
+
ಹೊಸ ಟ್ಯಾಕ್ಸ್ ಅನ್ನು ಸೇರಿಸಲು,
  
 
|-
 
|-
 
||08:27
 
||08:27
|| ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,
+
|| ಬ್ಯಾಂಕ್ ಅಕೌಂಟ್ ಗಳನ್ನು ತಯಾರಿಸಲು,
  
 
|-
 
|-
Line 372: Line 370:
 
|-
 
|-
 
||08:32
 
||08:32
|| ಮೊತ್ತವನ್ನು ಬ್ಯಾಂಕ್ ಅಕೌಂಟ್ಗೆ ವರ್ಗಾಯಿಸಲು ಮತ್ತು
+
|| ಮೊತ್ತವನ್ನು ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸಲು ಮತ್ತು
  
 
|-
 
|-
 
||08:35
 
||08:35
|| ಬ್ಯಾಂಕ್ ಅಕೌಂಟ್ ರೀಕನ್ಸೈಲ್ ಕಲಿತೆವು.
+
|| ಬ್ಯಾಂಕ್ ಅಕೌಂಟ್ ಅನ್ನು ರೀಕನ್ಸೈಲ್ ಮಾಡಲು ಕಲಿತೆವು.
  
 
|-
 
|-
 
||08:39
 
||08:39
|| ಅಸೈನ್ ಮೆಂಟ್ ಆಗಿ
+
|| ಅಸೈನ್ ಮೆಂಟ್ ಗಾಗಿ:
Deposits ಆಯ್ಕೆಯನ್ನು ಬಳಸಿ ಮತ್ತು ರೂ. 10,000 ಅನ್ನು ಪೆಟಿ ಕ್ಯಾಶ್ ಅಕೌಂಟ್ ಗೆ ಡೆಪಾಸಿಟ್ ಮಾಡಿ.
+
'''Deposits''' ಆಯ್ಕೆಯನ್ನು ಬಳಸಿ ರೂ. 10,000 ಅನ್ನು ‘ಪೆಟ್ಟಿ ಕ್ಯಾಶ್ ಅಕೌಂಟ್’ ನಲ್ಲಿ  ಜಮಾ ಮಾಡಿ.
  
 
|-
 
|-
 
||08:48
 
||08:48
|| From ಫೀಲ್ಡ್ ನಲ್ಲಿ Miscellaneous ಆರಿಸಿ.
+
|| '''From''' ಫೀಲ್ಡ್ ನಲ್ಲಿ, '''Miscellaneous''' ಅನ್ನು ಆಯ್ಕೆಮಾಡಿ.
Name ಅನ್ನು Mr. Rahul ಆಗಿ ನಮೂದಿಸಿ.
+
'''Name''' ಅನ್ನು '''Mr. Rahul''' ಎಂದು ನಮೂದಿಸಿ.
  
 
|-
 
|-
 
||08:54
 
||08:54
|| ಪೆಟಿ ಕ್ಯಾಶ್ ಅಕೌಂಟ್ ಗಾಗಿ ರೀಕನ್ಸೈಲ್ ಬ್ಯಾಂಕ್ ಅಕೌಂಟ್ ಪರೀಕ್ಷಿಸಿ.
+
|| ‘ಪೆಟ್ಟಿ ಕ್ಯಾಶ್ ಅಕೌಂಟ್’ ಗಾಗಿ ‘ರೀಕನ್ಸೈಲ್ ಬ್ಯಾಂಕ್ ಅಕೌಂಟ್’ ಅನ್ನು ಪರೀಕ್ಷಿಸಿ.
  
 
|-
 
|-
 
||08:59
 
||08:59
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
  
 
|-
 
|-
 
||09:07
 
||09:07
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
  
 
|-
 
|-
Line 411: Line 409:
 
||09.28
 
||09.28
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
+
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.
  
 
|-
 
|-

Latest revision as of 11:31, 17 June 2020

Time Narration
00:01 FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

ಹೊಸ ಟ್ಯಾಕ್ಸ್ ಸೇರಿಸಲು,

00:12 ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,

ಡೆಪೋಸಿಟ್ ಗಳನ್ನು ಸೇರಿಸಲು,

00:16 ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾಯಿಸಲು ಮತ್ತು

ಬ್ಯಾಂಕ್ ಅಕೌಂಟ್ ನ ರಿಕನ್ಸೈಲ್ ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:30 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ
00:42 ಬುಕ್ ಕೀಪಿಂಗ್ ಗಳ ಬಗ್ಗೆ ತಿಳಿದಿರಬೇಕು.
00:45 ಅಲ್ಲದೆ, ನೀವು FrontAccounting ನಲ್ಲಿ ಈಗಾಗಲೇ ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
00:51 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:57 ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
01:03 ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
01:07 ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.

localhost/account ಎಂದು ಟೈಪ್ ಮಾಡಿ Enter ಒತ್ತಿ.

01:16 ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.
01:19 admin ಅನ್ನು ಯೂಸರ್ ನೇಮ್ ಎಂದು ಮತ್ತು ಇದರ ಪಾಸ್ವರ್ಡ್ ಅನ್ನು ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:26 FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.

Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

01:33 Company Setup ಪ್ಯಾನೆಲ್ ನಲ್ಲಿ, Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಮ್ಮ ಡಿಫಾಲ್ಟ್ ನಮೂದು Tax ಆಗಿದೆ.

01:42 ಇಲ್ಲಿ ತೋರಿಸಿರುವಂತೆ Percentage, Sales GL Account ಮತ್ತು Purchasing GL Account ಅನ್ನು ಸೂಚಿಸಲಾಗಿದೆ.
01:51 ನಮ್ಮ ವ್ಯವಹಾರವು ಬಳಸುವ ಪ್ರತಿಯೊಂದು ಟ್ಯಾಕ್ಸ್ ಗೆ GL Account ಗಳನ್ನು ಅಸೈನ್ ಮಾಡಬೇಕು.
01:57 ವಿಂಡೋದ ಮೇಲ್ತುದಿಯಲ್ಲಿ ನಾವು ಮೆಸೆಜ್ ಒಂದನ್ನು ನೋಡಬಹುದು.
02:00 ಪ್ರತಿಯೊಂದು ಟ್ಯಾಕ್ಸ್ ಗೆ, ಪ್ರತ್ಯೇಕ ‘ಸೇಲ್ಸ್ ಅಂಡ್ ಪರ್ಚೇಸ್ GL ಅಕೌಂಟ್’ ಅನ್ನು ಅಸೈನ್ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.
02:09 ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದೆಂದು ನೋಡೋಣ.
02:15 ಡಿಫಾಲ್ಟ್ ಎಂಟ್ರಿ Tax ಸಾಲಿನಲ್ಲಿ, Edit ಐಕಾನ್ ಮೇಲೆ ಕ್ಲಿಕ್ ಮಾಡಿ.
02:20 ನಾನು Tax ಅನ್ನು GST ಎಂದು ಎಡಿಟ್ ಮಾಡುತ್ತೇನೆ. ಏಕೆಂದರೆ, ನಮ್ಮ ಕಂಪನಿಯು ಡಿಫಾಲ್ಟ್ ಎಂಟ್ರಿಯಾದ Tax ಅನ್ನು ಬಳಸುವುದಿಲ್ಲ.
02:28 ನಾನು Description ಅನ್ನು GST ಎಂದು ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ.
02:35 Sales GL account ಮತ್ತು Purchase GL Account ಗಳನ್ನು Sales tax ಎನ್ನುತ್ತೇನೆ.
02:42 ವಿಂಡೋದ ಕೆಳಗಿರುವ Update ಬಟನ್ ಮೇಲೆ ಕ್ಲಿಕ್ ಮಾಡಿ.
02:46 ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ.
02:52 ನಾವೀಗ ಸರ್ವಿಸ್ ಟ್ಯಾಕ್ಸ್ ಅನ್ನು ಸೇರಿಸೋಣ.

ಇದಕ್ಕೂ ಮೊದಲು, ಸರ್ವಿಸ್ ಟ್ಯಾಕ್ಸ್ಗಾಗಿ ನಾವು ಒಂದು GL Account ತೆರೆಯಬೇಕು.

03:00 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
03:04 Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
03:09 ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ:

ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ.

03:17 ಈಗ Setup ಟ್ಯಾಬ್ ಮೇಲೆ, ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
03:22 Tax Types ಅಡಿಯಲ್ಲಿ, Service tax ಸೇರಿಸೋಣ.
03:27 ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ.
03:30 Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
03:35 Current Liabilities ಕೆಳಗೆ ಇರುವ Service Tax ಆರಿಸಿಕೊಳ್ಳಿ.
03:39 ಇದೇ ರೀತಿ, Purchase GL Account ಗಾಗಿ, Service Tax ಆರಿಸಿಕೊಳ್ಳಿ.
03:46 ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
03:50 ಎರಡು ಟ್ಯಾಕ್ಸ್ ಗಳನ್ನು ಸೇರಿಸಿರುವುದನ್ನು ನಾವೀಗ ನೋಡಬಹುದು.
03:55 FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ.
04:03 ಮೊದಲು ಕಂಪನಿಗಾಗಿ ಒಂದು ಬ್ಯಾಂಕ್ ಅಕೌಂಟ್ ಅನ್ನು ನಾವು ತಯಾರಿಸೋಣ.
04:07 Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:11 Maintenance ಪ್ಯಾನಲ್ ನಲ್ಲಿ, Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
04:16 ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು (ಕಾನ್ಫಿಗರ್) ಈ ಆಯ್ಕೆಯನ್ನು ಬಳಸಲಾಗುತ್ತದೆ.
04:22 ಡಿಫಾಲ್ಟ್ ಆಗಿ, ‘ಕರಂಟ್ ಅಕೌಂಟ್’ ಮತ್ತು ‘ಪೆಟ್ಟಿ ಕ್ಯಾಶ್ ಅಕೌಂಟ್’ ವಿವರಗಳನ್ನು ನೀವು ನೋಡಬಹುದು.
04:29 ಡಿಫಾಲ್ಟ್ ಆಗಿ, Currency ಕಾಲಂ US Dollar ನಲ್ಲಿದೆ.

ಇದನ್ನು ನಾವು Indian currency ಗೆ ಬದಲಾಯಿಸೋಣ.

04:38 Current account ಸಾಲಿನಲ್ಲಿ, Edit ಐಕಾನ್ ಮೇಲೆ ಕ್ಲಿಕ್ ಮಾಡಿ.
04:43 Account type ಅನ್ನು Chequing Account ಗೆ ಬದಲಾಯಿಸಿ.
04:48 Bank account currency ಅನ್ನು Indian Rupees ಗೆ ಬದಲಾಯಿಸಿ.
04:53 ನಂತರ, ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ, ಈ ಬದಲಾವಣೆಗಳನ್ನು ಅಪ್ಡೇಟ್ ಮಾಡಿ.
04:59 ಇದೇ ರೀತಿ, Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.

ನಂತರ ಬದಲಾವಣೆಗಳನ್ನು ಅಪ್ಡೇಟ್ ಮಾಡಿ.

05:11 ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ.
05:17 Banking and General ledger ಟ್ಯಾಬ್ ಗೆ ಹೋಗಿ.

Transactions ಪ್ಯಾನೆಲ್ ನಲ್ಲಿ, Deposits ಲಿಂಕ್ ಮೇಲೆ ಕ್ಲಿಕ್ ಮಾಡಿ.

05:25 ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಇತ್ಯಾದಿಗಳನ್ನು ಇಲ್ಲಿ ನಮೂದಿಸಬಹುದು.
05:31 From ಫೀಲ್ಡ್ ಅನ್ನು Miscellaneous ಎನ್ನಿ.

ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು, ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ.

05:41 Account description ಫೀಲ್ಡ್ ನಲ್ಲಿ, Cash ಅನ್ನು ಆಯ್ಕೆಮಾಡಿ.
05:45 Amount ಫೀಲ್ಡ್ ನಲ್ಲಿ, 3 lakhs ಎಂದು ಟೈಪ್ ಮಾಡಿ.
05:49 Memo ಫೀಲ್ಡ್ ನಲ್ಲಿ, ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ.
05:54 ನಂತರ, ಈ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ.
05:59 ವಿಂಡೋದ ಕೆಳಗಿರುವ Process Deposit ಬಟನ್ ಮೇಲೆ ಕ್ಲಿಕ್ ಮಾಡಿ.
06:04 ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಮೆಸೆಜ್ ಅನ್ನು ನಾವು ನೋಡಬಹುದು.
06:10 ಮುಂದಿನ ಲಿಂಕ್ View the GL postings for this Deposit ಆಗಿದೆ. ಇದರ ಮೇಲೆ ಕ್ಲಿಕ್ ಮಾಡಿ.
06:17 ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು (transaction) ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
06:24 ವಿಂಡೋದ ಕೆಳಭಾಗದಲ್ಲಿ, Close ಲಿಂಕ್ ಮೇಲೆ ಕ್ಲಿಕ್ ಮಾಡಿ.
06:28 ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ.
06:34 FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:41 ನಂತರ, ಬ್ಯಾಂಕ್ ಅಕೌಂಟ್ ನಿಂದ ಕ್ಯಾಶ್ ಗೆ ಅಥವಾ ಇನ್ನೊಂದು ಅಕೌಂಟ್ ಗೆ ಹಣವನ್ನು ಹೇಗೆ ವರ್ಗಾಯಿಸಬಹುದೆಂದು ನೋಡೋಣ.
06:49 Transactions ಪ್ಯಾನೆಲ್ ನಲ್ಲಿ, Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ.
06:55 ಇಲ್ಲಿ, ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗಿದೆ ಎಂದು ಗಮನಿಸಿ.

ಈ ಮೊತ್ತವನ್ನು ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿಕೊಳ್ಳಿ.

07:05 To Account ಫೀಲ್ಡ್ನಲ್ಲಿ, Petty Cash account ಅನ್ನು ಆಯ್ಕೆಮಾಡಿ.
07:10 Amount ಫೀಲ್ಡ್ ನಲ್ಲಿ, 20,000 ಎಂದು ನಮೂದಿಸಿ.
07:14 Memo ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.
07:17 ವಿಂಡೋದ ಕೆಳಭಾಗದಲ್ಲಿ, Enter Transfer ಬಟನ್ ಮೇಲೆ ಕ್ಲಿಕ್ ಮಾಡಿ.
07:22 ಹೊಸ ವಿಂಡೋದಲ್ಲಿ, ನಾವು “Transfer has been entered” ಎನ್ನುವ ಹೊಸ ಮೆಸೆಜ್ ಅನ್ನು ನೋಡಬಹುದು.
07:27 ಮುಂದಿನ ಲಿಂಕ್ View The GL Journal Entries for this Transfer ಆಗಿದೆ.

ನಮೂದುಗಳನ್ನು ನೋಡಲು, ಇದರ ಮೇಲೆ ಕ್ಲಿಕ್ ಮಾಡಿ.

07:35 ವರ್ಗಾಯಿಸಿದ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
07:42 ವಿಂಡೋದ ಕೆಳಭಾಗದಲ್ಲಿ, Close ಲಿಂಕ್ ಮೇಲೆ ಕ್ಲಿಕ್ ಮಾಡಿ.
07:46 FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
07:53 ನಂತರ ನಾವು Bank Statements ಪರೀಕ್ಷಿಸುವೆವು.
07:57 Transactions ಪ್ಯಾನೆಲ್ ನಲ್ಲಿ, ಬಲಭಾಗದಲ್ಲಿ Reconcile Bank Account ಲಿಂಕ್ ಮೇಲೆ ಕ್ಲಿಕ್ ಮಾಡಿ.
08:04 ಇದು ಕಂಪನಿ ಅಕೌಂಟ್ ಗಳಲ್ಲಿನ ಮತ್ತು Bank Statement ನಲ್ಲಿನ ಡೆಪಾಸಿಟ್ ಗಳನ್ನು ಹೊಂದಿಸಿ ನೋಡುತ್ತದೆ.
08:10 ಅಕೌಂಟ್ ಟೋಟಲ್, ಬ್ಯಾಂಕ್ ಡೆಪಾಸಿಟ್ ಗಳು ಮತ್ತು ಫಂಡ್ ಟ್ರಾನ್ಸ್ಫರ್ ವಿವರಗಳನ್ನು ನಾವು ನೋಡಬಹುದು.
08:17 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ,
08:22 ಈ ಟ್ಯುಟೋರಿಯಲ್ ನಲ್ಲಿ, ನಾವು:

ಹೊಸ ಟ್ಯಾಕ್ಸ್ ಅನ್ನು ಸೇರಿಸಲು,

08:27 ಬ್ಯಾಂಕ್ ಅಕೌಂಟ್ ಗಳನ್ನು ತಯಾರಿಸಲು,
08:30 ಡೆಪಾಸಿಟ್ ಗಳನ್ನು ಸೇರಿಸಲು,
08:32 ಮೊತ್ತವನ್ನು ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸಲು ಮತ್ತು
08:35 ಬ್ಯಾಂಕ್ ಅಕೌಂಟ್ ಅನ್ನು ರೀಕನ್ಸೈಲ್ ಮಾಡಲು ಕಲಿತೆವು.
08:39 ಅಸೈನ್ ಮೆಂಟ್ ಗಾಗಿ:

Deposits ಆಯ್ಕೆಯನ್ನು ಬಳಸಿ ರೂ. 10,000 ಅನ್ನು ‘ಪೆಟ್ಟಿ ಕ್ಯಾಶ್ ಅಕೌಂಟ್’ ನಲ್ಲಿ ಜಮಾ ಮಾಡಿ.

08:48 From ಫೀಲ್ಡ್ ನಲ್ಲಿ, Miscellaneous ಅನ್ನು ಆಯ್ಕೆಮಾಡಿ.

Name ಅನ್ನು Mr. Rahul ಎಂದು ನಮೂದಿಸಿ.

08:54 ‘ಪೆಟ್ಟಿ ಕ್ಯಾಶ್ ಅಕೌಂಟ್’ ಗಾಗಿ ‘ರೀಕನ್ಸೈಲ್ ಬ್ಯಾಂಕ್ ಅಕೌಂಟ್’ ಅನ್ನು ಪರೀಕ್ಷಿಸಿ.
08:59 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:07 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
09:18 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
09:22 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
09.28 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14