Difference between revisions of "Scilab/C4/Control-systems/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 272: | Line 272: | ||
|- | |- | ||
| 08:36 | | 08:36 | ||
− | |ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡೆ ಪ್ಲಾಟ್ ಅನ್ನು | + | |ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡೆ ಪ್ಲಾಟ್ ಅನ್ನು ರಚಿಸಿ. |
|- | |- | ||
| 08:45 | | 08:45 | ||
Line 323: | Line 323: | ||
|- | |- | ||
| 10:16 | | 10:16 | ||
− | |'''sys of two, numer of sys''' ಅಥವಾ '''numer of g''' | + | |'''sys of two, numer of sys''' ಅಥವಾ '''numer of g''', ನ್ಯೂಮಿರೇಟರ್ ಅನ್ನು ಕೊಡುತ್ತದೆ. |
|- | |- | ||
| 10:22 | | 10:22 |
Latest revision as of 08:46, 14 February 2018
Time | Narration |
00:01 | ಸೈಲ್ಯಾಬ್ ನಲ್ಲಿ, Advanced Control of Continuous Time systems (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:12 | 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು, |
00:17 | 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು, |
00:20 | Bode plot (ಬೋಡೆ ಪ್ಲಾಟ್) ಅನ್ನು ರಚಿಸುವುದು, |
00:22 | numer (ನ್ಯೂಮರ್) ಮತ್ತು denom (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು, |
00:26 | ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:33 | Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು |
00:36 | Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:40 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು. |
00:48 | ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಗೆ ಭೇಟಿಕೊಡಿ. |
00:55 | ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು. |
01:02 | ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ s ' ಅನ್ನು ಡಿಫೈನ್ ಮಾಡಬೇಕು. |
01:08 | ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ. |
01:11 | ಇಲ್ಲಿ, ಹೀಗೆ ಟೈಪ್ ಮಾಡಿ: s equal to poly open parenthesis zero comma open single quote s close single quote close parenthesis, Enter ಅನ್ನು ಒತ್ತಿ. |
01:25 | 's' ಇದು ಔಟ್ಪುಟ್ ಆಗಿದೆ. |
01:27 | 's' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ. |
01:32 | ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: |
01:35 | s equal to percentage s, Enter ಅನ್ನು ಒತ್ತಿ. |
01:41 | ಈಗ ನಾವು syslin ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ. |
01:44 | 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, ’syslin’ ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ. |
01:51 | G of s is equal to 2 over 9 plus 2 s plus s square. |
01:58 | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, step ಆಯ್ಕೆಯೊಂದಿಗೆ csim ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ. |
02:06 | ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ. |
02:09 | ಇಲ್ಲಿ, ಹೀಗೆ ಟೈಪ್ ಮಾಡಿ: sys capital G equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis |
02:32 | ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, c ಯನ್ನು ಬಳಸಲಾಗಿದೆ. |
02:38 | Enter ಅನ್ನು ಒತ್ತಿ. |
02:40 | ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ. |
02:44 | ಇದನ್ನು 2 over 9, plus 2 s, plus s square ನಿಂದ ಸೂಚಿಸಲಾಗಿದೆ. |
02:49 | ನಂತರ, ಹೀಗೆ ಟೈಪ್ ಮಾಡಿ: t equal to zero colon zero point one colon ten semicolon |
02:57 | Enter ಅನ್ನು ಒತ್ತಿ. |
02:59 | ನಂತರ ಹೀಗೆ ಟೈಪ್ ಮಾಡಿ: y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon. |
03:15 | Enter ಅನ್ನು ಒತ್ತಿ. |
03:17 | ನಂತರ, ಹೀಗೆ ಟೈಪ್ ಮಾಡಿ: plot, open parenthesis, t, comma, y, one, close parenthesis, semicolon. |
03:24 | Enter ಅನ್ನು ಒತ್ತಿ. |
03:26 | ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ. |
03:33 | ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ. |
03:39 | 'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು. |
03:47 | ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ. |
03:51 | ಹೀಗೆ ಟೈಪ್ ಮಾಡಿ: U two is equal to sine, open parenthesis, t, close parenthesis, semicolon. |
03:59 | Enter ಅನ್ನು ಒತ್ತಿ. |
04:01 | ನಂತರ, ಹೀಗೆ ಟೈಪ್ ಮಾಡಿ: y two, is equal to, c sim, open parenthesis, u two, comma, t comma, sys capital G, close the bracket, semicolon. |
04:15 | Enter ಅನ್ನು ಒತ್ತಿ. |
04:17 | ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' sysG ಅನ್ನು ಬಳಸುತ್ತಿದ್ದೇವೆ. |
04:25 | ನಂತರ, ಹೀಗೆ ಟೈಪ್ ಮಾಡಿ: plot, open parenthesis, t comma, open square bracket, u two, semicolon, y two, close square bracket, close parenthesis. |
04:39 | u2 ಮತ್ತು y2 ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, u2 ಮತ್ತು y2 ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ. |
04:50 | Enter ಅನ್ನು ಒತ್ತಿ. |
04:52 | ಈ ಪ್ಲಾಟ್, 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ಸ್ ಪ್ಲಾಟ್' ಎಂದು ಕರೆಯುತ್ತಾರೆ. |
05:01 | Response Plot, ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ. |
05:06 | ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು |
05:11 | ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ. |
05:15 | ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, Amplitude (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ. |
05:23 | ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ. |
05:26 | ನಾವು 2, over, 9 plus 2 s plus s square ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ. |
05:32 | ದಯವಿಟ್ಟು ಗಮನಿಸಿ, 'f r e q' ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ. |
05:39 | ಆದ್ದರಿಂದ, f r e q ಅನ್ನು ವೇರಿಯೇಬಲ್ ಆಗಿ ಬಳಸಬೇಡಿ. |
05:44 | 'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
05:47 | f r, is equal to, open square bracket, zero point zero one, colon, zero point one, colon, ten, close square bracket, semicolon |
06:00 | Enter ಅನ್ನು ಒತ್ತಿ. |
06:03 | 'ಫ್ರೀಕ್ವೆನ್ಸಿ' ಯು Hertz (ಹರ್ಟ್ಜ್) ನಲ್ಲಿದೆ. |
06:06 | ನಂತರ, ಹೀಗೆ ಟೈಪ್ ಮಾಡಿ: bode, open parenthesis, sys, capital G, comma, fr, close parenthesis. |
06:15 | ಮತ್ತು Enter ಅನ್ನು ಒತ್ತಿ. |
06:17 | 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ. |
06:20 | ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. |
06:23 | ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, p equal to s square plus nine s plus nine ಇದೆ. |
06:32 | ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ. |
06:36 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
06:38 | ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
06:40 | p is equal to s square plus nine asterisk s plus nine |
06:47 | ಮತ್ತು Enter ಅನ್ನು ಒತ್ತಿ. |
06:49 | ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
06:51 | sys two, is equal to, syslin, open parenthesis, open single quote, c, close single quote, comma, nine divided by p, close parenthesis |
07:04 | ಮತ್ತು Enter ಅನ್ನು ಒತ್ತಿ. |
07:07 | ನಂತರ, ಹೀಗೆ ಟೈಪ್ ಮಾಡಿ: t equal to zero, colon, zero point one, colon, ten, semicolon |
07:14 | Enter ಅನ್ನು ಒತ್ತಿ. |
07:17 | ಹೀಗೆ ಟೈಪ್ ಮಾಡಿ: y is equal to c sim, open parenthesis, open single quote, step, close single quote, comma, t comma, sys two, close parenthesis, semicolon |
07:31 | Enter ಅನ್ನು ಒತ್ತಿ. |
07:33 | ನಂತರ ಹೀಗೆ ಟೈಪ್ ಮಾಡಿ: plot, open parenthesis, t comma y, close parenthesis. |
07:39 | Enter ಅನ್ನು ಒತ್ತಿ. |
07:41 | ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ. |
07:46 | p ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ |
07:49 | ಹೀಗೆ ಟೈಪ್ ಮಾಡಿ: roots of p ಮತ್ತು Enter ಅನ್ನು ಒತ್ತಿ. |
07:54 | ಈ 'ರೂಟ್' ಗಳು, sys two ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ. |
07:59 | ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ. |
08:02 | ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ. |
08:11 | G of s is equal to 2, over, 9 plus 6 s plus s square. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
08:20 | ನಂತರ, G of s is equal to, two, over 9 plus s square. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
08:28 | G of s is equal to, 2, over 9 minus 6 s plus s square ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ. |
08:36 | ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡೆ ಪ್ಲಾಟ್ ಅನ್ನು ರಚಿಸಿ. |
08:45 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
08:48 | ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು. |
08:55 | ಅದು ಹೇಗೆ ಎಂದು ನಾನು ತೋರಿಸುತ್ತೇನೆ. |
08:57 | ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
08:59 | sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis. |
09:19 | Enter ಅನ್ನು ಒತ್ತಿ. |
09:21 | ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ: |
09:24 | g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis. |
09:40 | Enter ಅನ್ನು ಒತ್ತಿ. |
09:42 | ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
09:44 | sys four, is equal to, syslin, open parenthesis, open single quote, c, close single quote, comma, g, close parenthesis. |
09:55 | Enter ಅನ್ನು ಒತ್ತಿ. |
09:58 | ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು |
10:01 | six plus s, over, 19 plus six s, plus s square ಆಗಿ ಪಡೆಯುತ್ತೇವೆ: |
10:07 | ’sys’ ಎಂಬ ವೇರಿಯೇಬಲ್, ’rational’ ಟೈಪ್ ಆಗಿದೆ. |
10:10 | ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು. |
10:16 | sys of two, numer of sys ಅಥವಾ numer of g, ನ್ಯೂಮಿರೇಟರ್ ಅನ್ನು ಕೊಡುತ್ತದೆ. |
10:22 | sys(3) ಅಥವಾ denom of sys ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು. |
10:30 | p l z r ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು. |
10:37 | ಇದರ ಸಿಂಟ್ಯಾಕ್ಸ್, p l z r of sys ಆಗಿದೆ. |
10:41 | ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ. |
10:46 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
10:48 | ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: |
10:50 | sys three, open parenthesis, two, close parenthesis. |
10:55 | Enter ಅನ್ನು ಒತ್ತಿ. ಇದು sys three ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ '6 + s' ಅನ್ನು ಕೊಡುತ್ತದೆ. |
11:03 | ಅಥವಾ, ನೀವು ಹೀಗೆ ಟೈಪ್ ಮಾಡಬಹುದು: |
11:05 | numer, open parenthesis, sys three, close parenthesis. |
11:11 | Enter ಅನ್ನು ಒತ್ತಿ. |
11:13 | system three ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ. |
11:17 | ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ: |
11:19 | sys three, open parenthesis, three, close parenthesis. Enter ಅನ್ನು ಒತ್ತಿ. |
11:26 | ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ. |
11:30 | ನೀವು ಹೀಗೆ ಸಹ ಟೈಪ್ ಮಾಡಬಹುದು: denom, open parenthesis, sys three, close parenthesis. |
11:36 | Enter ಅನ್ನು ಒತ್ತಿ. |
11:38 | ನಂತರ, ಹೀಗೆ ಟೈಪ್ ಮಾಡಿ: p l z r, open parenthesis, sys three, close parenthesis. |
11:44 | Enter ಅನ್ನು ಒತ್ತಿ. |
11:47 | ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ. |
11:50 | ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ. |
11:58 | ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ. |
12:01 | ಈ ಟ್ಯುಟೋರಿಲ್ ನಲ್ಲಿ ನಾವು: |
12:03 | ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು, |
12:08 | ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು, |
12:11 | ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ. |
12:15 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
12:19 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
12:22 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:27 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
12:29 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
12:32 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
12:36 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
12:43 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
12:47 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:55 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
spoken-tutorial.org/NMEICT-Intro |
13:06 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
13:08 | ಧನ್ಯವಾದಗಳು. |