Difference between revisions of "Scilab/C4/Optimization-Using-Karmarkar-Function/Kannada"

From Script | Spoken-Tutorial
Jump to: navigation, search
(Created page with "{| Border=1 |'''Time''' |'''Narration''' |- | 00:01 | ಸ್ನೇಹಿತರೇ, ಸೈಲ್ಯಾಬ್ ನ '''Optimization of Linear Functions with Linear Constraints'...")
 
 
(2 intermediate revisions by 2 users not shown)
Line 1: Line 1:
 
{| Border=1
 
{| Border=1
 
 
|'''Time'''
 
|'''Time'''
 
 
|'''Narration'''
 
|'''Narration'''
  
 
|-
 
|-
 
| 00:01
 
| 00:01
| ಸ್ನೇಹಿತರೇ, ಸೈಲ್ಯಾಬ್ '''Optimization of Linear Functions with Linear Constraints''' ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್  ಗೆ ನಿಮಗೆ ಸ್ವಾಗತ.
+
| ಸೈಲ್ಯಾಬ್ ನಲ್ಲಿ, '''Optimization of Linear Functions with Linear Constraints Using Scilab ''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್  ಗೆ ನಿಮಗೆ ಸ್ವಾಗತ.
 
|-
 
|-
 
| 00:10
 
| 00:10
Line 13: Line 11:
 
|-
 
|-
 
|00:12
 
|00:12
|'''Optimization'''(ಆಪ್ಟಿಮೈಜೇಷನ್ ) ಎಂದರೇನು?  
+
|'''Optimization''' (ಆಪ್ಟಿಮೈಜೇಷನ್ ) ಎಂದರೇನು?  
 
|-
 
|-
 
|00:15
 
|00:15
|ಮತ್ತು ಆಪ್ಟಿಮೈಜೇಷನ್ ಗಾಗಿ, '''karmarkar'''(ಕರ್ಮರ್ಕರ್) ಸೈಲ್ಯಾಬ್ ಫಂಕ್ಷನ್ ಅನ್ನು ಹೇಗೆ ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.  
+
|ಮತ್ತು ಆಪ್ಟಿಮೈಜೇಷನ್ ಗಾಗಿ, '''karmarkar''' (ಕರ್ಮರ್ಕರ್) ಸೈಲ್ಯಾಬ್ ಫಂಕ್ಷನ್ ಅನ್ನು ಹೇಗೆ ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.  
 
|-
 
|-
 
| 00:20
 
| 00:20
|'''Optimization(ಆಪ್ಟಿಮೈಜೇಷನ್)''' ಎಂದರೆ,  
+
|'''Optimization''' (ಆಪ್ಟಿಮೈಜೇಷನ್) ಎಂದರೆ,  
 
|-
 
|-
 
|00:22
 
|00:22
|'ಡಿಸಿಷನ್ ವೇರಿಯೇಬಲ್' ಗಳನ್ನು ಬದಲಿಸುವುದರ ಮೂಲಕ ಕೊಟ್ಟಿರುವ
+
|'ಡಿಸಿಷನ್ ವೇರಿಯೇಬಲ್' ಗಳನ್ನು ಬದಲಾಯಿಸುವುದರ ಮೂಲಕ,
 
|-
 
|-
 
| 00:26
 
| 00:26
|'ಒಬ್ಜೆಕ್ಟಿವ್ ಫಂಕ್ಷನ್' (ಇದನ್ನು 'ಕೋಸ್ಟ್ ಫಂಕ್ಷನ್' ಎಂದೂ ಕರೆಯುತ್ತಾರೆ, ) ಅನ್ನು
+
| ಕೊಟ್ಟಿರುವ 'ಆಬ್ಜೆಕ್ಟಿವ್ ಫಂಕ್ಷನ್' ಅನ್ನು ಮಿನಿಮೈಜ್ ಅಥವಾ ಮ್ಯಾಕ್ಸಿಮೈಜ್ ಮಾಡುವುದಾಗಿದೆ.
 
|-  
 
|-  
 
| 00:30
 
| 00:30
| ಮಿನಿಮೈಜ್ ಅಥವಾ ಮ್ಯಾಕ್ಸಿಮೈಜ್ ಮಾಡುವುದಾಗಿದೆ.  
+
| ಕೆಲವೊಮ್ಮೆ, ಈ  ಫಂಕ್ಷನ್ ಅನ್ನು '''Cost function''' ಎಂದು ಸಹ ಕರೆಯುತ್ತಾರೆ.
 
|-
 
|-
 
|00:33
 
|00:33
|ಡಿಸಿಷನ್ ವೇರಿಯೇಬಲ್ ಗಳನ್ನು ಪ್ರಿಡಿಫೈನ್ಡ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ ಬದಲಿಸಲಾಗುತ್ತದೆ.  
+
|'ಡಿಸಿಷನ್ ವೇರಿಯೇಬಲ್' ಗಳನ್ನು, ಪೂರ್ವನಿರ್ಧರಿತ ನಿರ್ಬಂಧಗಳಿಗೆ ಒಳಪಟ್ಟಂತೆ ಬದಲಾಯಿಸಲಾಗುತ್ತದೆ.  
 
|-
 
|-
 
|00:38
 
|00:38
|ಈ ಕನ್ಸ್ಟ್ರೇಂಟ್ಸ್ ಗಳು ವೇರಿಯೇಬಲ್ ಗಳ ಕೆಲವು ಫಂಕ್ಷನ್ ಗಳ ರೂಪದಲ್ಲಿ ಸಹ ಇರುತ್ತವೆ.  
+
|ಈ ನಿರ್ಬಂಧಗಳು (ಕನ್ಸ್ಟ್ರೇಂಟ್ಸ್), ವೇರಿಯೇಬಲ್ ಗಳ ಕೆಲವು ಫಂಕ್ಷನ್ ಗಳ ರೂಪದಲ್ಲಿ ಸಹ ಇರುತ್ತವೆ.  
 
|-
 
|-
 
| 00:44
 
| 00:44
Line 40: Line 38:
 
|-
 
|-
 
| 00:52
 
| 00:52
| ಎಕನಾಮಿಕ್ಸ್,
+
| ಎಕೊನಾಮಿಕ್ಸ್ (Economics),  
 
|-
 
|-
 
|00:54
 
|00:54
Line 46: Line 44:
 
|-
 
|-
 
|00:56
 
|00:56
| ಆಪರೇಷನ್ಸ್ ಮತ್ತು ರಿಸರ್ಚ್ ಮೊದಲಾದ ಕ್ಷೇತ್ರಗಳಲ್ಲಿ ಬಳಸುತ್ತಾರೆ.  
+
| ಆಪರೇಷನ್ಸ್ & ರಿಸರ್ಚ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.  
 
|-
 
|-
 
|00:58
 
|00:58
| '''karmarkar''' ಸೈಲ್ಯಾಬ್ ಫಂಕ್ಷನ್ ಅನ್ನು ,
+
| '''karmarkar''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ,
 
|-
 
|-
 
|01:01
 
|01:01
Line 58: Line 56:
 
|-
 
|-
 
| 01:07
 
| 01:07
|| ಲೀನಿಯರ್ ಒಬ್ಜೆಕ್ಟಿವ್ ಫಂಕ್ಷನ್ ಅನ್ನು ಆಪ್ಟಿಮೈಜ್ ಮಾಡಲು ಬಳಸುತ್ತಾರೆ.  
+
|| 'ಲೀನಿಯರ್ ಆಬ್ಜೆಕ್ಟಿವ್ ಫಂಕ್ಷನ್' ಅನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.  
 
|-
 
|-
 
|01:10
 
|01:10
|| ಈಗ ನಾವು ಈ ಉದಾಹರಣೆಯ ಉತ್ತರವನ್ನು '''karmarkar''' ಫಂಕ್ಷನ್ ಅನ್ನು ಬಳಸಿ ಕಂಡುಹಿಡಿಯೋಣ:
+
|| ನಾವು '''karmarkar''' ಫಂಕ್ಷನ್ ಅನ್ನು ಬಳಸಿ ಈ ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡುವೆವು.
 
|-
 
|-
 
|01:14
 
|01:14
| '''minus three 'x' one minus 'x' two minus three 'x' three''' ಅನ್ನು,
+
| '''minus three 'x' one, minus 'x' two, minus three 'x' three''' ಅನ್ನು,
 
+
 
|-
 
|-
 
|01:19
 
|01:19
|  '''two 'x' one plus 'x' two plus 'x' three less than or equal to two'''  
+
|  '''two 'x' one, plus 'x' two, plus 'x' three, less than or equal to two'''  
+
 
|-
 
|-
 
|01:26
 
|01:26
|''' 'x' one plus two 'x' two plus three 'x' three less than or equal to five'''  
+
|''' 'x' one, plus two 'x' two, plus three 'x' three, less than or equal to five'''  
 
|-
 
|-
 
|01:32
 
|01:32
||'''two 'x' one plus two 'x' two plus 'x' three less than or equal to six'' ಗಳಿಗೆ ಮಿನಿಮೈಜ್ ಮಾಡಿ.  
+
||'''two 'x' one, plus two 'x' two, plus 'x' three, less than or equal to six''' ಗಳಿಗೆ ಮಿನಿಮೈಜ್ ಮಾಡಿ.  
 
|-
 
|-
 
|01:36
 
|01:36
|ಇಲ್ಲಿ, ''' 'x' one 'x' two 'x' three''' are all '''greater than''' or '''equal to zero''' ಆಗಿರುತ್ತದೆ.
+
|ಇಲ್ಲಿ, ''' 'x' one, 'x' two, 'x' three''' ಎಲ್ಲವೂ '''greater than''' or '''equal to zero''' ಆಗಿರುತ್ತವೆ.
 
|-
 
|-
 
| 01:42
 
| 01:42
|ಗಮನಿಸಿ: ಎಲ್ಲಾ ಫಂಕ್ಷನ್ ಗಳು, ಒಬ್ಜೆಕ್ಟಿವ್ ಫಂಕ್ಷನ್ ಗಳು ಮತ್ತು ಕನ್ಸ್ಟ್ರೇಂಟ್ಸ್ ಗಳು ಎಲ್ಲವೂ ಲೀನಿಯರ್ ಆಗಿವೆ.  
+
|ಗಮನಿಸಿ: ಎಲ್ಲಾ ಫಂಕ್ಷನ್ ಗಳು, ಆಬ್ಜೆಕ್ಟಿವ್ ಫಂಕ್ಷನ್ ಗಳು ಮತ್ತು ಕನ್ಸ್ಟ್ರೇಂಟ್ ಗಳು, ಎಲ್ಲವೂ ಲೀನಿಯರ್ ಆಗಿವೆ.  
 
|-
 
|-
 
|01:49
 
|01:49
||ಈ ಸಮಸ್ಯೆಯ ಉತ್ತರವನ್ನು ಕಂಡುಹಿಡಿಯುವ ಮೊದಲು, 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ :
+
||ಇಲ್ಲಿ ಕೊಟ್ಟಿರುವ ಸಮಸ್ಯೆಯನ್ನು ಸಾಲ್ವ್ ಮಾಡುವ ಮೊದಲು, 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ,
 
|-
 
|-
 
|01:54
 
|01:54
| '''help karmarkar''' ಎಂದು ಟೈಪ್ ಮಾಡಿ.
+
| ಮತ್ತು ಹೀಗೆ ಟೈಪ್ ಮಾಡಿ: '''help karmarkar'''  
 
|-
 
|-
 
|01:57
 
|01:57
Line 93: Line 89:
 
|-
 
|-
 
| 01:59
 
| 01:59
||ಇಲ್ಲಿ ನೀವು ಆರ್ಗ್ಯುಮೆಂಟ್ ನ ಕಾಲಿಂಗ್ ಸೀಕ್ವೆನ್ಸ್ ಅನ್ನು ನೋಡುವಿರಿ.
+
|| ನೀವು, '''Help Browser''' ನಲ್ಲಿ, ಆರ್ಗ್ಯುಮೆಂಟ್ ನ Calling sequence,
 
|-
 
|-
 
| 02:03
 
| 02:03
|'''Help Browser''' ನಲ್ಲಿ, ಆರ್ಗ್ಯುಮೆಂಟ್ ವಿವರಣೆ, ಡಿಸ್ಕ್ರಿಪ್ಷನ್ ಮತ್ತು ಕೆಲವು ಉದಾಹರಣೆಗಳನ್ನು ನೋಡುವಿರಿ.  
+
| Argument ನ (ಆರ್ಗ್ಯುಮೆಂಟ್) ವಿವರಣೆ, ವರ್ಣನೆ ಹಾಗೂ ಕೆಲವು ಉದಾಹರಣೆಗಳನ್ನು ನೋಡಬಹುದು.
 
|-
 
|-
 
|02:12
 
|02:12
Line 102: Line 98:
 
|-
 
|-
 
|02:14
 
|02:14
| ಇಲ್ಲಿ ನಾವು ಇನ್ಪುಟ್ ಮತ್ತು ಔಟ್ ಆರ್ಗ್ಯುಮೆಂಟ್ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.  
+
| ಇಲ್ಲಿ ನಾವು, ಇನ್ಪುಟ್ ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.  
 
|-
 
|-
 
| 02:19
 
| 02:19
| ''' 'x' opt, 'f' opt, exitflag, iter, 'y' opt ''' – ಇವು ಔಟ್ ಪುಟ್ ಆರ್ಗ್ಯುಮೆಂಟ್ಸ್ ಗಳಾಗಿವೆ.
+
| ''' 'x' opt, 'f' opt, exitflag, iter, 'y' opt ''' – ಇವು ಔಟ್ಪುಟ್ ಆರ್ಗ್ಯುಮೆಂಟ್ ಗಳಾಗಿವೆ.
 
|-
 
|-
 
| 02:25
 
| 02:25
|''' 'x' opt:'''-ಇದು ಆಪ್ಟಿಮಮ್ ಸೊಲ್ಯುಷನ್ ಆಗಿದೆ.  
+
|''' 'x' opt:''' ಇದು 'ಆಪ್ಟಿಮಮ್ ಸೊಲ್ಯುಷನ್' ಆಗಿದೆ.  
 
|-
 
|-
 
| 02:28
 
| 02:28
|''' 'f' opt:''' - ಇದು 'ಆಪ್ಟಿಮಮ್ ಸೊಲ್ಯುಷನ್' ನಲ್ಲಿ ಒಬ್ಜೆಕ್ಟಿವ್ ಫಂಕ್ಷನ್ ನ ವ್ಯಾಲ್ಯು ಆಗಿದೆ.  
+
|''' 'f' opt:''' - ಇದು 'ಆಪ್ಟಿಮಮ್ ಸೊಲ್ಯುಷನ್' ಇರುವಾಗ, 'ಆಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.  
 
|-
 
|-
 
| 02:33
 
| 02:33
|''' 'exitflag' ''': ಇದು ಎಕ್ಸಿಕ್ಯೂಷನ್ ನ ಸ್ಟೇಟಸ್ ಆಗಿದೆ, ಇದು ಆಲ್ಗಾರಿದಮ್ ಪರಿವರ್ತಿಸುತ್ತಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.  
+
|''' 'exitflag' ''': ಇದು ಎಕ್ಸಿಕ್ಯೂಷನ್ ನ ಸ್ಟೇಟಸ್ ಆಗಿದೆ. ಇದು, ಅಲ್ಗೊರಿದಮ್, ಕಾನ್ವರ್ಜ್ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.  
 
|-
 
|-
 
|02:41
 
|02:41
 
|''' 'iter' ''': - ಇದು ''' 'x' opt''' ಅನ್ನು ತಲುಪಲು ಅಗತ್ಯವಿರುವ ಇಟರೇಷನ್ ಗಳ ಸಂಖ್ಯೆಯಾಗಿದೆ.
 
|''' 'iter' ''': - ಇದು ''' 'x' opt''' ಅನ್ನು ತಲುಪಲು ಅಗತ್ಯವಿರುವ ಇಟರೇಷನ್ ಗಳ ಸಂಖ್ಯೆಯಾಗಿದೆ.
 
 
|-
 
|-
 
|02:46
 
|02:46
|''' 'y' opt''' : ಇದು ಡ್ಯುಯಲ್ ಸೊಲ್ಯುಶನ್ ಅನ್ನು ಒಳಗೊಂಡಿರುವ ಸ್ಟ್ರಕ್ಚರ್ ಆಗಿದೆ.  
+
|''' 'y' opt''': ಇದು 'ಡ್ಯುಯಲ್ ಸೊಲ್ಯುಶನ್' ಅನ್ನು ಒಳಗೊಂಡಿರುವ ಸ್ಟ್ರಕ್ಚರ್ ಆಗಿದೆ.  
 
|-
 
|-
 
| 02:49
 
| 02:49
|ಇದು ಲ್ಯಾಗ್ರೇಂಜ್ ಅಪವರ್ತನಗಳನ್ನು ಕೊಡುತ್ತದೆ.  
+
|ಇದು 'ಲ್ಯಗ್ರಾಂಜೆ ಮಲ್ಟಿಪ್ಲೈಯರ್' ಗಳನ್ನು ಕೊಡುತ್ತದೆ.  
 
|-
 
|-
 
| 02:53
 
| 02:53
|| ''' 'Aeq' 'beq' 'c' 'x zero' 'rtolf 'gam' 'maxiter' 'outfun' 'A' 'b' 'lb' ಮತ್ತು 'ub' ''' – ಇವು ಇನ್ಪುಟ್ ಆರ್ಗ್ಯುಮೆಂಟ್ ಗಳು.
+
|| ''' 'Aeq' 'beq' 'c' 'x zero' 'rtolf 'gam' 'maxiter' 'outfun' 'A' 'b' 'lb' ಮತ್ತು 'ub' ''' – ಇವು ಇನ್ಪುಟ್ ಆರ್ಗ್ಯುಮೆಂಟ್ ಗಳಾಗಿವೆ.
 
|-
 
|-
 
|03:09
 
|03:09
|| ''' 'Aeq' ''' : ಇದು ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್ ನಲ್ಲಿರುವ ಮ್ಯಾಟ್ರಿಕ್ಸ್ ಆಗಿದೆ.  
+
|| ''' 'Aeq' ''' : ಇದು, 'ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನಲ್ಲಿರುವ ಮ್ಯಾಟ್ರಿಕ್ಸ್ ಆಗಿದೆ.  
 
|-
 
|-
 
| 03:12
 
| 03:12
| ''' 'beq' '''  : ಇದು ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಬಲಭಾಗವಾಗಿದೆ.  
+
| ''' 'beq' '''  : ಇದು, 'ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' , 'ರೈಟ್ ಹ್ಯಾಂಡ್ ಸೈಡ್' ಆಗಿದೆ.  
 
|-
 
|-
 
| 03:17
 
| 03:17
|''' 'c' ''' : ಇದು ''' 'x' ''' 'ಲೀನಿಯರ್ ಒಬ್ಜೆಕ್ಟಿವ್ ಫಂಕ್ಷನ್' ನ ಕೋಎಫಿಶಿಯಂಟ್ ಆಗಿದೆ.  
+
|''' 'c'''' : ಇದು, ''' 'x' ''' ನ, 'ಲೀನಿಯರ್ ಆಬ್ಜೆಕ್ಟಿವ್ ಫಂಕ್ಷನ್' ನ ಕೋಇಫಿಶಿಯಂಟ್ಸ್ ಆಗಿದೆ.  
 
|-
 
|-
 
| 03:21
 
| 03:21
| ''' 'x' zero''' : ಇದು 'ಇನಿಶಿಯಲ್ ಗೆಸ್' ಆಗಿದೆ.
+
| ''' 'x' zero''' : ಇದು, 'ಇನಿಶಿಯಲ್ ಗೆಸ್' ಆಗಿದೆ.
 
|-
 
|-
 
|03:25
 
|03:25
||''' rtolf ''': ಇದು ''' 'f' of 'x' is  equals to 'c' transpose multiplied by 'x' ''' ನ ಮೇಲಿನ ರಿಲೇಟಿವ್ ಟಾಲರೆನ್ಸ್ ಆಗಿದೆ.
+
||''' rtolf ''': ಇದು, ''' 'f' of 'x' is  equal to 'c' transpose, multiplied by 'x' ''' ಇದರ 'ರಿಲೇಟಿವ್ ಟಾಲರೆನ್ಸ್' ಆಗಿದೆ.
 
|-
 
|-
 
|03:34
 
|03:34
|''' 'gam' ''' : ಇದು ಸ್ಕೇಲಿಂಗ್ ಫ್ಯಾಕ್ಟರ್ ಆಗಿದೆ.  
+
|''' 'gam' ''' : ಇದು, 'ಸ್ಕೇಲಿಂಗ್ ಫ್ಯಾಕ್ಟರ್' ಆಗಿದೆ.  
 
|-
 
|-
 
| 03:36
 
| 03:36
|''' 'maxiter' ''' : ಇದು ಗರಿಷ್ಟ ಇಟರೇಷನ್ ಗಳ ಸಂಖ್ಯೆಯಾಗಿದೆ, ಇದಾದ ಮೇಲೆ ಔಟ್ಪುಟ್ ದೊರೆಯುತ್ತದೆ.  
+
|''' 'maxiter' ''' : ಇದು, ಇಟರೇಷನ್ ಗಳ ಗರಿಷ್ಠ ಸಂಖ್ಯೆಯಾಗಿದೆ. ಇದಾದ ಮೇಲೆ ಔಟ್ಪುಟ್ ಅನ್ನು ಹಿಂದಿರುಗಿಸಲಾಗುತ್ತದೆ.  
 
|-
 
|-
 
| 03:43
 
| 03:43
|''' 'outfun' ''' : ಇದು ಹೆಚ್ಚುವರಿ ಯೂಸರ್-ಡಿಫೈನ್ಡ್ ಔಟ್ಪುಟ್ ಫಂಕ್ಷನ್ ಆಗಿದೆ.  
+
|''' 'outfun' ''' : ಇದು, ಇನ್ನೊಂದು 'ಯೂಸರ್-ಡಿಫೈನ್ಡ್', 'ಔಟ್ಪುಟ್ ಫಂಕ್ಷನ್' ಆಗಿದೆ.  
 
|-
 
|-
 
| 03:47
 
| 03:47
| ''' 'A' ''': ಇದು ಲೀನಿಯರ್ ಇನಿಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಮ್ಯಾಟ್ರಿಕ್ಸ್ ಆಗಿದೆ.  
+
| ''' 'A' ''': ಇದು, 'ಲೀನಿಯರ್ ಇನ್-ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ ಮ್ಯಾಟ್ರಿಕ್ಸ್ ಆಗಿದೆ.  
 
|-
 
|-
 
| 03:51
 
| 03:51
| ''' 'b' ''': ಇದು ಲೀನಿಯರ್ ಇನಿಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಬಲ ಭಾಗವಾಗಿದೆ.  
+
| ''' 'b' ''': ಇದು, 'ಲೀನಿಯರ್ ಇನ್-ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' 'ರೈಟ್ ಹ್ಯಾಂಡ್ ಸೈಡ್' ಆಗಿದೆ.  
 
|-
 
|-
 
| 03:55
 
| 03:55
||''' 'lb' ''': ಇದು ''' 'x'''' ನ 'ಲೋಯರ್ ಬೌಂಡ್' ಆಗಿದೆ.
+
||''' 'lb' ''': ಇದು, ''' 'x'''' ನ 'ಲೋವರ್ ಬೌಂಡ್' ಆಗಿದೆ.
 
+
 
|-
 
|-
 
| 03:58
 
| 03:58
||''' 'ub'''' ಇದು ''' 'x' ''' ನ 'ಅಪ್ಪರ್ ಬೌಂಡ್' ಆಗಿದೆ.
+
||''' 'ub'''': ಇದು, ''' 'x' ''' ನ 'ಅಪ್ಪರ್ ಬೌಂಡ್' ಆಗಿದೆ.
 
|-
 
|-
 
| 04:02
 
| 04:02
||ಈಗ ನಾವು, ಸೈಲ್ಯಾಬ್ ನಲ್ಲಿ '''karmarkar''' ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯ ಉತ್ತರವನ್ನು ಕಂಡುಹಿಡಿಯುವೆವು.
+
||ಈಗ ನಾವು, ಸೈಲ್ಯಾಬ್ ನಲ್ಲಿ, '''karmarkar''' ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯನ್ನು ಸಾಲ್ವ್ ಮಾಡಬಹುದು.
 
|-
 
|-
 
| 04:07
 
| 04:07
Line 173: Line 167:
 
|-
 
|-
 
| 04:11
 
| 04:11
|'A' is equals to open square bracket, two <space> one <space> one <semicolon> one <space> two <space> three <semicolon> two <space> two <space> one, close the square bracket  
+
|'A' is equal to open square bracket, two <space> one <space> one <semicolon> one <space> two <space> three <semicolon> two <space> two <space> one, close the square bracket.
 
|-
 
|-
 
|04:26
 
|04:26
Line 179: Line 173:
 
|-
 
|-
 
| 04:28
 
| 04:28
|ಅದೇ ರೀತಿಯಲ್ಲೇ ಹೀಗೆ ಟೈಪ್ ಮಾಡಿ: small 'b' equals to open square bracket, two <semicolon> five <semicolon> six, close the square bracket.  
+
|ಹೀಗೆಯೇ, ಮತ್ತೆ ಟೈಪ್ ಮಾಡಿ: small 'b' equals to open square bracket, two <semicolon> five <semicolon> six, close the square bracket.  
 
|-
 
|-
 
| 04:38
 
| 04:38
Line 197: Line 191:
 
|-
 
|-
 
|05:07
 
|05:07
|ಈಗ '''clc''' ಕಮಾಂಡ್ ಅನ್ನು ಬಳಸಿ ಪರದೆಯನ್ನು ಖಾಲಿ ಮಾಡಿ.  
+
|ಈಗ, '''clc''' ಕಮಾಂಡ್ ಅನ್ನು ಬಳಸಿ, ಕಾನ್ಸೋಲ್ ಅನ್ನು ತೆರವುಗೊಳಿಸಿ.  
 
|-
 
|-
 
| 05:12
 
| 05:12
| ಹೀಗೆ ಟೈಪ್ ಮಾಡಿ: '''open square bracket, 'x' opt <comma> 'f' opt <comma> 'exitflag' <comma> iter, close the square bracket equals to karmarkar open parenthesis, open square bracket, close the square bracket <comma> open square bracket, close the square bracket <comma> 'c' <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> capital 'A' <comma> 'small b' <comma> 'lb', close the round bracket.'''
+
| ಹೀಗೆ ಟೈಪ್ ಮಾಡಿ: '''open square bracket, 'x' opt <comma> 'f' opt <comma> 'exitflag' <comma> iter, close the square bracket equals to karmarkar open parenthesis, open square bracket, close the square bracket <comma> open square bracket, close the square bracket <comma> 'c' <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> capital 'A' <comma> small 'b' <comma> 'lb', close the round bracket.'''
 
|-
 
|-
 
| 06:09
 
| 06:09
Line 206: Line 200:
 
|-
 
|-
 
| 06:11
 
| 06:11
|ಡಿಸ್ಪ್ಲೇ ಯನ್ನು ಮುಂದುವರಿಸಲು '''Enter''' ಅನ್ನು ಒತ್ತಿ.
+
|ಡಿಸ್ಪ್ಲೇ ಯನ್ನು ಮುಂದುವರಿಸಲು, '''Enter''' ಅನ್ನು ಒತ್ತಿ.
 
|-
 
|-
 
| 06:14
 
| 06:14
| ಇದು ಪರದೆಯ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ತೋರಿಸುತ್ತದೆ.  
+
| ಇದು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ಕೊಡುತ್ತದೆ.  
 
|-
 
|-
 
| 06:18
 
| 06:18
| ಇಲ್ಲಿ '''xopt''' ಇದು ಸಮಸ್ಯೆಯ ' ಆಪ್ಟಿಮಮ್ ಸೊಲ್ಯುಷನ್' ಆಗಿದೆ.
+
| ಇಲ್ಲಿ, '''xopt''', 'ಆಪ್ಟಿಮಮ್ ಸೊಲ್ಯುಷನ್' ಆಗಿದೆ.
 
|-
 
|-
 
| 06:23
 
| 06:23
|'''fopt''' ಇದು ಆಪ್ಟಿಮಮ್ ಸೊಲ್ಯುಷನ್ x is equal to '''xopt''' ಆಗಿದ್ದಾಗ ಕಂಡುಹಿಡಿದ 'ಒಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.   
+
|'''fopt''' ಇದು, ಆಪ್ಟಿಮಮ್ ಸೊಲ್ಯುಷನ್ x, '''xopt''' ಗೆ ಸಮ ಇದ್ದಾಗ, ಕಂಡುಹಿಡಿಯಲಾದ, 'ಆಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.   
 
|-
 
|-
 
| 06:32
 
| 06:32
|ಮತ್ತು ಆಪ್ಟಿಮಮ್ ಸೊಲ್ಯುಷನ್'''xopt''' ಅನ್ನು ತಲುಪಲು ಬೇಕಾದ ಇಟರೇಷನ್ ಗಳ ಸಂಖ್ಯೆ '''70''' ಆಗಿದೆ.
+
|ಮತ್ತು, ಆಪ್ಟಿಮಮ್ ಸೊಲ್ಯುಷನ್ '''xopt''' ಅನ್ನು ಪಡೆಯಲು ಬೇಕಾದ ಇಟರೇಷನ್ ಗಳ ಸಂಖ್ಯೆ '''70''' ಆಗಿದೆ.
 
|-
 
|-
 
| 06:39
 
| 06:39
Line 224: Line 218:
 
|-
 
|-
 
| 06:46
 
| 06:46
| ಮೇಲೆ ಪಟ್ಟಿಮಾಡಿದ ಸರಣಿಯಲ್ಲಿಯೇ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಬರೆಯುವುದು ಅತ್ಯವಶ್ಯಕವಾಗಿದೆ.  
+
| ಮೇಲೆ ತೋರಿಸಿದ ಕ್ರಮದಲ್ಲಿಯೇ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಬರೆಯುವುದು ಕಡ್ಡಾಯವಾಗಿದೆ.  
 
|-
 
|-
 
| 06:51
 
| 06:51
Line 233: Line 227:
 
|-
 
|-
 
| 06:55
 
| 06:55
|ಲೀನಿಯರ್ ಸಮಸ್ಯೆಗಳ ಉತ್ತರವನ್ನು ಕಂಡುಹಿಡಿಯಲು ಆಪ್ಟಿಮೈಜೇಷನ್ ನಲ್ಲಿ ಸೈಲ್ಯಾಬ್ ಫಂಕ್ಷನ್ ಆದ '''karmarkar''' ಅನ್ನು ಬಳಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.  
+
|ಲೀನಿಯರ್ ಸಮಸ್ಯೆಗಳನ್ನು ಸಾಲ್ವ್ ಮಾಡಲು, ಆಪ್ಟಿಮೈಜೇಷನ್ ಗಾಗಿ '''karmarkar''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.  
 
|-
 
|-
 
| 07:01
 
| 07:01
|ಸೈಲ್ಯಾಬ್ ತಂಡವನ್ನು ಸಂಪರ್ಕಿಸಲು , '''contact@scilab.in''' ಗೆ ಬರೆಯಿರಿ.
+
|ಸೈಲ್ಯಾಬ್ ತಂಡವನ್ನು ಸಂಪರ್ಕಿಸಲು, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
 +
'''contact@scilab.in'''  
 
|-
 
|-
 
|07:08
 
|07:08
Line 245: Line 240:
 
|-
 
|-
 
|07:14
 
|07:14
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
+
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|07:18
 
|07:18
Line 251: Line 246:
 
|-
 
|-
 
|07:20
 
|07:20
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
+
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ.
 
|-
 
|-
 
|07:23
 
|07:23
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
|07:27
 
|07:27
Line 264: Line 259:
 
|-
 
|-
 
| 07:37
 
| 07:37
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 07:44
 
| 07:44
 
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
 
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
    http://spoken-tutorial.org/NMEICT-Intro
+
http://spoken-tutorial.org/NMEICT-Intro
 
|-
 
|-
 
| 07:53
 
| 07:53

Latest revision as of 14:28, 13 February 2018

Time Narration
00:01 ಸೈಲ್ಯಾಬ್ ನಲ್ಲಿ, Optimization of Linear Functions with Linear Constraints Using Scilab ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು:
00:12 Optimization (ಆಪ್ಟಿಮೈಜೇಷನ್ ) ಎಂದರೇನು?
00:15 ಮತ್ತು ಆಪ್ಟಿಮೈಜೇಷನ್ ಗಾಗಿ, karmarkar (ಕರ್ಮರ್ಕರ್) ಸೈಲ್ಯಾಬ್ ಫಂಕ್ಷನ್ ಅನ್ನು ಹೇಗೆ ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.
00:20 Optimization (ಆಪ್ಟಿಮೈಜೇಷನ್) ಎಂದರೆ,
00:22 'ಡಿಸಿಷನ್ ವೇರಿಯೇಬಲ್' ಗಳನ್ನು ಬದಲಾಯಿಸುವುದರ ಮೂಲಕ,
00:26 ಕೊಟ್ಟಿರುವ 'ಆಬ್ಜೆಕ್ಟಿವ್ ಫಂಕ್ಷನ್' ಅನ್ನು ಮಿನಿಮೈಜ್ ಅಥವಾ ಮ್ಯಾಕ್ಸಿಮೈಜ್ ಮಾಡುವುದಾಗಿದೆ.
00:30 ಕೆಲವೊಮ್ಮೆ, ಈ ಫಂಕ್ಷನ್ ಅನ್ನು Cost function ಎಂದು ಸಹ ಕರೆಯುತ್ತಾರೆ.
00:33 'ಡಿಸಿಷನ್ ವೇರಿಯೇಬಲ್' ಗಳನ್ನು, ಪೂರ್ವನಿರ್ಧರಿತ ನಿರ್ಬಂಧಗಳಿಗೆ ಒಳಪಟ್ಟಂತೆ ಬದಲಾಯಿಸಲಾಗುತ್ತದೆ.
00:38 ಈ ನಿರ್ಬಂಧಗಳು (ಕನ್ಸ್ಟ್ರೇಂಟ್ಸ್), ವೇರಿಯೇಬಲ್ ಗಳ ಕೆಲವು ಫಂಕ್ಷನ್ ಗಳ ರೂಪದಲ್ಲಿ ಸಹ ಇರುತ್ತವೆ.
00:44 'ಆಪ್ಟಿಮೈಜೇಶನ್' ಅನ್ನು ಹೆಚ್ಚಾಗಿ ಇಂಜಿನಿಯರಿಂಗ್ ಮತ್ತು ನಾನ್-ಎಂಜಿನಿಯರಿಂಗ್ ಕ್ಷೇತ್ರಗಳಾದ
00:52 ಎಕೊನಾಮಿಕ್ಸ್ (Economics),
00:54 ಕಂಟ್ರೋಲ್ ಥಿಯರಿ ಮತ್ತು
00:56 ಆಪರೇಷನ್ಸ್ & ರಿಸರ್ಚ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
00:58 karmarkar ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ,
01:01 ಡಿಸಿಶನ್ ವೇರಿಯೇಬಲ್ ಗಳ ಮೇಲೆ,
01:05 ಲೀನಿಯರ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ,
01:07 'ಲೀನಿಯರ್ ಆಬ್ಜೆಕ್ಟಿವ್ ಫಂಕ್ಷನ್' ಅನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
01:10 ನಾವು karmarkar ಫಂಕ್ಷನ್ ಅನ್ನು ಬಳಸಿ ಈ ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡುವೆವು.
01:14 minus three 'x' one, minus 'x' two, minus three 'x' three ಅನ್ನು,
01:19 two 'x' one, plus 'x' two, plus 'x' three, less than or equal to two
01:26 'x' one, plus two 'x' two, plus three 'x' three, less than or equal to five
01:32 two 'x' one, plus two 'x' two, plus 'x' three, less than or equal to six ಗಳಿಗೆ ಮಿನಿಮೈಜ್ ಮಾಡಿ.
01:36 ಇಲ್ಲಿ, 'x' one, 'x' two, 'x' three ಎಲ್ಲವೂ greater than or equal to zero ಆಗಿರುತ್ತವೆ.
01:42 ಗಮನಿಸಿ: ಎಲ್ಲಾ ಫಂಕ್ಷನ್ ಗಳು, ಆಬ್ಜೆಕ್ಟಿವ್ ಫಂಕ್ಷನ್ ಗಳು ಮತ್ತು ಕನ್ಸ್ಟ್ರೇಂಟ್ ಗಳು, ಎಲ್ಲವೂ ಲೀನಿಯರ್ ಆಗಿವೆ.
01:49 ಇಲ್ಲಿ ಕೊಟ್ಟಿರುವ ಸಮಸ್ಯೆಯನ್ನು ಸಾಲ್ವ್ ಮಾಡುವ ಮೊದಲು, 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ,
01:54 ಮತ್ತು ಹೀಗೆ ಟೈಪ್ ಮಾಡಿ: help karmarkar
01:57 ಮತ್ತು Enter ಅನ್ನು ಒತ್ತಿ.
01:59 ನೀವು, Help Browser ನಲ್ಲಿ, ಆರ್ಗ್ಯುಮೆಂಟ್ ನ Calling sequence,
02:03 Argument ನ (ಆರ್ಗ್ಯುಮೆಂಟ್) ವಿವರಣೆ, ವರ್ಣನೆ ಹಾಗೂ ಕೆಲವು ಉದಾಹರಣೆಗಳನ್ನು ನೋಡಬಹುದು.
02:12 Help Browser ಅನ್ನು ಕ್ಲೋಸ್ ಮಾಡಿ.
02:14 ಇಲ್ಲಿ ನಾವು, ಇನ್ಪುಟ್ ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.
02:19 'x' opt, 'f' opt, exitflag, iter, 'y' opt – ಇವು ಔಟ್ಪುಟ್ ಆರ್ಗ್ಯುಮೆಂಟ್ ಗಳಾಗಿವೆ.
02:25 'x' opt: ಇದು 'ಆಪ್ಟಿಮಮ್ ಸೊಲ್ಯುಷನ್' ಆಗಿದೆ.
02:28 'f' opt: - ಇದು 'ಆಪ್ಟಿಮಮ್ ಸೊಲ್ಯುಷನ್' ಇರುವಾಗ, 'ಆಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.
02:33 'exitflag' : ಇದು ಎಕ್ಸಿಕ್ಯೂಷನ್ ನ ಸ್ಟೇಟಸ್ ಆಗಿದೆ. ಇದು, ಅಲ್ಗೊರಿದಮ್, ಕಾನ್ವರ್ಜ್ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.
02:41 'iter' : - ಇದು 'x' opt ಅನ್ನು ತಲುಪಲು ಅಗತ್ಯವಿರುವ ಇಟರೇಷನ್ ಗಳ ಸಂಖ್ಯೆಯಾಗಿದೆ.
02:46 'y' opt: ಇದು 'ಡ್ಯುಯಲ್ ಸೊಲ್ಯುಶನ್' ಅನ್ನು ಒಳಗೊಂಡಿರುವ ಸ್ಟ್ರಕ್ಚರ್ ಆಗಿದೆ.
02:49 ಇದು 'ಲ್ಯಗ್ರಾಂಜೆ ಮಲ್ಟಿಪ್ಲೈಯರ್' ಗಳನ್ನು ಕೊಡುತ್ತದೆ.
02:53 'Aeq' 'beq' 'c' 'x zero' 'rtolf 'gam' 'maxiter' 'outfun' 'A' 'b' 'lb' ಮತ್ತು 'ub' – ಇವು ಇನ್ಪುಟ್ ಆರ್ಗ್ಯುಮೆಂಟ್ ಗಳಾಗಿವೆ.
03:09 'Aeq'  : ಇದು, 'ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನಲ್ಲಿರುವ ಮ್ಯಾಟ್ರಿಕ್ಸ್ ಆಗಿದೆ.
03:12 'beq'  : ಇದು, 'ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ, 'ರೈಟ್ ಹ್ಯಾಂಡ್ ಸೈಡ್' ಆಗಿದೆ.
03:17 'c' : ಇದು, 'x' ನ, 'ಲೀನಿಯರ್ ಆಬ್ಜೆಕ್ಟಿವ್ ಫಂಕ್ಷನ್' ನ ಕೋಇಫಿಶಿಯಂಟ್ಸ್ ಆಗಿದೆ.
03:21 'x' zero : ಇದು, 'ಇನಿಶಿಯಲ್ ಗೆಸ್' ಆಗಿದೆ.
03:25 rtolf : ಇದು, 'f' of 'x' is equal to 'c' transpose, multiplied by 'x' ಇದರ 'ರಿಲೇಟಿವ್ ಟಾಲರೆನ್ಸ್' ಆಗಿದೆ.
03:34 'gam'  : ಇದು, 'ಸ್ಕೇಲಿಂಗ್ ಫ್ಯಾಕ್ಟರ್' ಆಗಿದೆ.
03:36 'maxiter'  : ಇದು, ಇಟರೇಷನ್ ಗಳ ಗರಿಷ್ಠ ಸಂಖ್ಯೆಯಾಗಿದೆ. ಇದಾದ ಮೇಲೆ ಔಟ್ಪುಟ್ ಅನ್ನು ಹಿಂದಿರುಗಿಸಲಾಗುತ್ತದೆ.
03:43 'outfun'  : ಇದು, ಇನ್ನೊಂದು 'ಯೂಸರ್-ಡಿಫೈನ್ಡ್', 'ಔಟ್ಪುಟ್ ಫಂಕ್ಷನ್' ಆಗಿದೆ.
03:47 'A' : ಇದು, 'ಲೀನಿಯರ್ ಇನ್-ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ ಮ್ಯಾಟ್ರಿಕ್ಸ್ ಆಗಿದೆ.
03:51 'b' : ಇದು, 'ಲೀನಿಯರ್ ಇನ್-ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ 'ರೈಟ್ ಹ್ಯಾಂಡ್ ಸೈಡ್' ಆಗಿದೆ.
03:55 'lb' : ಇದು, 'x' ನ 'ಲೋವರ್ ಬೌಂಡ್' ಆಗಿದೆ.
03:58 'ub': ಇದು, 'x' ನ 'ಅಪ್ಪರ್ ಬೌಂಡ್' ಆಗಿದೆ.
04:02 ಈಗ ನಾವು, ಸೈಲ್ಯಾಬ್ ನಲ್ಲಿ, karmarkar ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯನ್ನು ಸಾಲ್ವ್ ಮಾಡಬಹುದು.
04:07 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ, ಹೀಗೆ ಟೈಪ್ ಮಾಡಿ:
04:11 'A' is equal to open square bracket, two <space> one <space> one <semicolon> one <space> two <space> three <semicolon> two <space> two <space> one, close the square bracket.
04:26 Enter ಅನ್ನು ಒತ್ತಿ.
04:28 ಹೀಗೆಯೇ, ಮತ್ತೆ ಟೈಪ್ ಮಾಡಿ: small 'b' equals to open square bracket, two <semicolon> five <semicolon> six, close the square bracket.
04:38 ಮತ್ತು Enter ಅನ್ನು ಒತ್ತಿ.
04:41 ಹೀಗೆ ಟೈಪ್ ಮಾಡಿ: 'c' equals to open square bracket, minus three <semicolon> minus one <semicolon> minus three, close the square bracket.
04:53 ಮತ್ತು Enter ಅನ್ನು ಒತ್ತಿ.
04:55 ಹೀಗೆ ಟೈಪ್ ಮಾಡಿ: 'lb' equals to open square bracket, zero <semicolon> zero <semicolon> zero, close the square bracket.
05:05 ಮತ್ತು Enter ಅನ್ನು ಒತ್ತಿ.
05:07 ಈಗ, clc ಕಮಾಂಡ್ ಅನ್ನು ಬಳಸಿ, ಕಾನ್ಸೋಲ್ ಅನ್ನು ತೆರವುಗೊಳಿಸಿ.
05:12 ಹೀಗೆ ಟೈಪ್ ಮಾಡಿ: open square bracket, 'x' opt <comma> 'f' opt <comma> 'exitflag' <comma> iter, close the square bracket equals to karmarkar open parenthesis, open square bracket, close the square bracket <comma> open square bracket, close the square bracket <comma> 'c' <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> capital 'A' <comma> small 'b' <comma> 'lb', close the round bracket.
06:09 ಮತ್ತು Enter ಅನ್ನು ಒತ್ತಿ.
06:11 ಡಿಸ್ಪ್ಲೇ ಯನ್ನು ಮುಂದುವರಿಸಲು, Enter ಅನ್ನು ಒತ್ತಿ.
06:14 ಇದು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ಕೊಡುತ್ತದೆ.
06:18 ಇಲ್ಲಿ, xopt, 'ಆಪ್ಟಿಮಮ್ ಸೊಲ್ಯುಷನ್' ಆಗಿದೆ.
06:23 fopt ಇದು, ಆಪ್ಟಿಮಮ್ ಸೊಲ್ಯುಷನ್ x, xopt ಗೆ ಸಮ ಇದ್ದಾಗ, ಕಂಡುಹಿಡಿಯಲಾದ, 'ಆಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.
06:32 ಮತ್ತು, ಆಪ್ಟಿಮಮ್ ಸೊಲ್ಯುಷನ್ xopt ಅನ್ನು ಪಡೆಯಲು ಬೇಕಾದ ಇಟರೇಷನ್ ಗಳ ಸಂಖ್ಯೆ 70 ಆಗಿದೆ.
06:39 ದಯವಿಟ್ಟು ಗಮನಿಸಿ: ಫಂಕ್ಷನ್ ಅನ್ನು ಕಾಲ್ ಮಾಡುವಾಗ,
06:46 ಮೇಲೆ ತೋರಿಸಿದ ಕ್ರಮದಲ್ಲಿಯೇ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಬರೆಯುವುದು ಕಡ್ಡಾಯವಾಗಿದೆ.
06:51 ಈ ಟ್ಯುಟೋರಿಯಲ್ ನಲ್ಲಿ ನಾವು:
06:53 'ಆಪ್ಟಿಮೈಜೇಷನ್' ಎಂದರೇನು?
06:55 ಲೀನಿಯರ್ ಸಮಸ್ಯೆಗಳನ್ನು ಸಾಲ್ವ್ ಮಾಡಲು, ಆಪ್ಟಿಮೈಜೇಷನ್ ಗಾಗಿ karmarkar ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.
07:01 ಸೈಲ್ಯಾಬ್ ತಂಡವನ್ನು ಸಂಪರ್ಕಿಸಲು, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@scilab.in

07:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
07:10 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
07:14 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:18 ಸ್ಪೋಕನ್ ಟ್ಯುಟೋರಿಯಲ್ ತಂಡವು :
07:20 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ.
07:23 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:27 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

conatct@spoken-tutorial.org.

07:34 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
07:37 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:44 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

07:53 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
07:57 ಧನ್ಯವಾದಗಳು.

Contributors and Content Editors

Anjana310312, Sandhya.np14