Difference between revisions of "Linux/C3/The-grep-command/Kannada"
From Script | Spoken-Tutorial
(Created page with "{|border=1 |'''Time''' |'''Narration''' |- |00:01 |'''grep''' ಕಮಾಂಡ್ ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮ...") |
|||
(3 intermediate revisions by the same user not shown) | |||
Line 9: | Line 9: | ||
|- | |- | ||
|00:05 | |00:05 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು , | + | |ಈ ಟ್ಯುಟೋರಿಯಲ್ ನಲ್ಲಿ ನಾವು ,“'grep command “' ಬಗ್ಗೆ |
|- | |- | ||
Line 48: | Line 48: | ||
|- | |- | ||
|00:56 | |00:56 | ||
− | |ಉದಾಹರಣೆಗೆ, ನಾವು ''''grep '''' ಕಮಾಂಡ್ ಅನ್ನು ಟೆಲಿಫೋನ್ ಡೈರೆಕ್ಟರಿಯಲ್ಲಿ | + | |ಉದಾಹರಣೆಗೆ, ನಾವು ''''grep '''' ಕಮಾಂಡ್ ಅನ್ನು ಟೆಲಿಫೋನ್ ಡೈರೆಕ್ಟರಿಯಲ್ಲಿ ಫೋನ್ ಸಂಖ್ಯೆಯನ್ನು ಅಥವಾ |
|- | |- | ||
| 01:02 | | 01:02 | ||
Line 71: | Line 71: | ||
|- | |- | ||
|01:40 | |01:40 | ||
− | |ಇದು 13 ನಮೂದನೆಗಳನ್ನು | + | |ಇದು 13 ನಮೂದನೆಗಳನ್ನು (entries) ಹೊಂದಿರುವ ಫೈಲ್ ಆಗಿದೆ. |
|- | |- | ||
|01:44 | |01:44 | ||
− | |ಪ್ರತಿಯೊಂದು ನಮೂದನೆಯು, | + | |ಪ್ರತಿಯೊಂದು ನಮೂದನೆಯು,6 ಫೀಲ್ಡ್ಸ್ (fields )ಗಳನ್ನು ಹೊಂದಿದೆ : roll number, name, stream, marks, ಮತ್ತು stipend amount. |
|- | |- | ||
Line 86: | Line 86: | ||
|- | |- | ||
|02:00 | |02:00 | ||
− | |ಒಂದು ವೇಳೆ ನಾವು , ''grep ''ಕಮಾಂಡ್ ಅನ್ನು ಬಳಸಿ , '''computers''' stream ನಲ್ಲಿರುವ ವಿದ್ಯಾರ್ಥಿಗಳನ್ನು | + | |ಒಂದು ವೇಳೆ ನಾವು , ''grep ''ಕಮಾಂಡ್ ಅನ್ನು ಬಳಸಿ , '''computers''' stream ನಲ್ಲಿರುವ ವಿದ್ಯಾರ್ಥಿಗಳನ್ನು ನೋಡಬೇಕಾಗಿದ್ದರೆ: |
|- | |- | ||
|02:07 | |02:07 | ||
− | |ನಾವು '''terminal'''ಅನ್ನು ತೆರೆಯಬೇಕು. | + | |ನಾವು '''terminal''' ಅನ್ನು ತೆರೆಯಬೇಕು. |
|- | |- | ||
|02:10 | |02:10 | ||
Line 133: | Line 133: | ||
|03:06 | |03:06 | ||
|ನಮ್ಮ ಟರ್ಮಿನಲ್ಗೆ ಹಿಂತಿರುಗಿ, ಹೀಗೆ ಟೈಪ್ ಮಾಡುವೆವು :'''grep space (minus) i space''' (within double quotes) '''“computers”''' after the double quotes '''space grepdemo.txt''' | |ನಮ್ಮ ಟರ್ಮಿನಲ್ಗೆ ಹಿಂತಿರುಗಿ, ಹೀಗೆ ಟೈಪ್ ಮಾಡುವೆವು :'''grep space (minus) i space''' (within double quotes) '''“computers”''' after the double quotes '''space grepdemo.txt''' | ||
+ | |||
|- | |- | ||
|03:20 | |03:20 | ||
− | | | + | |Enter ಅನ್ನು ಒತ್ತಿರಿ. ಇದೀಗ ಎಲ್ಲಾ ನಾಲ್ಕು ನಮೂದನೆಗಳ್ಳು ಸೇರ್ಪಡೆ ಆಗುತವೆ. |
|- | |- | ||
|03:25 | |03:25 | ||
Line 147: | Line 148: | ||
|- | |- | ||
|03:40 | |03:40 | ||
− | |ಅದಕ್ಕಾಗಿ ನಾವು '''minus v'''ಆಯ್ಕೆಯನ್ನು ಹೊಂದಿರುತ್ತೇವೆ. | + | |ಅದಕ್ಕಾಗಿ ನಾವು '''minus v''' ಆಯ್ಕೆಯನ್ನು ಹೊಂದಿರುತ್ತೇವೆ. |
|- | |- | ||
|03:43 | |03:43 | ||
Line 170: | Line 171: | ||
|- | |- | ||
|04:24 | |04:24 | ||
− | | '''ಪ್ರಾಂಪ್ಟ್ '' ನಲ್ಲಿ ಹೀಗೆ ಟೈಪ್ ಮಾಡಿ : | + | |'''ಪ್ರಾಂಪ್ಟ್ ''' ನಲ್ಲಿ ಹೀಗೆ ಟೈಪ್ ಮಾಡಿ : |
|- | |- | ||
Line 193: | Line 194: | ||
|- | |- | ||
|04:58 | |04:58 | ||
− | | | + | |ಈಗ ಟೈಪ್ ಮಾಡಿ :'''grep space -in space''' within double quote "fail" after the double quotes '''space grepdemo.txt'''. |
|- | |- | ||
Line 201: | Line 202: | ||
|- | |- | ||
|05:11 | |05:11 | ||
− | |ಸಾಲಿನ | + | |ಸಾಲಿನ ಸಂಖ್ಯೆಯನ್ನು ತೋರಿಸಲಾಗಿದೆ. |
|- | |- | ||
|05:15 | |05:15 | ||
− | | ಇಲ್ಲಿಯವರೆಗೆ ಒಂದೇ ಪದವನ್ನು ಹೊಂದಿದ ಪ್ಯಾಟರ್ನ್ ಗಳನ್ನು ನಾವು ನೋಡಿದೆವು . | + | |ಇಲ್ಲಿಯವರೆಗೆ ಒಂದೇ ಪದವನ್ನು ಹೊಂದಿದ ಪ್ಯಾಟರ್ನ್ ಗಳನ್ನು ನಾವು ನೋಡಿದೆವು . |
|- | |- | ||
Line 213: | Line 214: | ||
|- | |- | ||
|05:21 | |05:21 | ||
− | |ಇದಕ್ಕೆ | + | |ಇದಕ್ಕೆ ಪ್ಯಾಟರ್ನ್ಗಳು ಕ್ವೋಟ್ಸ ನ ಒಳಗೆ ಬರೆಯಬೇಕು. |
|- | |- | ||
Line 228: | Line 229: | ||
|- | |- | ||
|05:44 | |05:44 | ||
− | |ನಾವು | + | |ನಾವು ಪ್ಯಾಟರ್ನ್ಗಳನ್ನು ಬಹು ಫೈಲ್ಗಳಲ್ಲಿ ಸಹ ಕಾಣಬಹುದು. |
|- | |- | ||
|05:48 | |05:48 | ||
|ಅದಕ್ಕೆ ಟೈಪ್ ಮಾಡಿ : '''grep space minus i space''' within double quotes '''fail''' after double quotes space '''grepdemo.txt space notpass.txt''' | |ಅದಕ್ಕೆ ಟೈಪ್ ಮಾಡಿ : '''grep space minus i space''' within double quotes '''fail''' after double quotes space '''grepdemo.txt space notpass.txt''' | ||
+ | |||
|- | |- | ||
|06:03 | |06:03 | ||
Line 243: | Line 245: | ||
|- | |- | ||
|06:18 | |06:18 | ||
− | |ಇವುಗಳು '' 'notpass.txt' '' ಫೈಲ್ ದಿಂದ ಮತ್ತು ಇವುಗಳು ''' 'grepdemo.txt' '' ಫೈಲ್ ದಿಂದ ಬಂದ | + | |ಇವುಗಳು '' 'notpass.txt' '' ಫೈಲ್ ದಿಂದ ಮತ್ತು ಇವುಗಳು ''' 'grepdemo.txt' '' ಫೈಲ್ ದಿಂದ ಬಂದ ರೆಕಾರ್ಡ್ ಗಳಾಗಿವೆ. |
|- | |- | ||
Line 251: | Line 253: | ||
|- | |- | ||
|06:31 | |06:31 | ||
− | | | + | |ನಾವು '''minus c''' ಆಯ್ಕೆಯನ್ನು ಹೊಂದಿರುತ್ತೇವೆ. |
|- | |- | ||
Line 265: | Line 267: | ||
|ಇದು ನಮಗೆ ಸರಿಹೊಂದುವ ಸಾಲುಗಳ '''count''' ಅನ್ನು ನೀಡುತ್ತದೆ. | |ಇದು ನಮಗೆ ಸರಿಹೊಂದುವ ಸಾಲುಗಳ '''count''' ಅನ್ನು ನೀಡುತ್ತದೆ. | ||
+ | |- | ||
|06:55 | |06:55 | ||
|ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | |ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
Line 322: | Line 325: | ||
|- | |- | ||
|08:14 | |08:14 | ||
− | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ | + | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ |
+ | |- | ||
|08:16 | |08:16 | ||
|ಕಾರ್ಯಶಾಲೆಗಳನ್ನು ನಡೆಸುತ್ತದೆ. | |ಕಾರ್ಯಶಾಲೆಗಳನ್ನು ನಡೆಸುತ್ತದೆ. | ||
Line 341: | Line 345: | ||
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | |ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | ||
http://spoken-tutorial.org/NMEICT-Intro. | http://spoken-tutorial.org/NMEICT-Intro. | ||
+ | |||
|- | |- | ||
|08:45 | |08:45 |
Latest revision as of 18:04, 6 September 2017
Time | Narration |
00:01 | grep ಕಮಾಂಡ್ ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ . |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ,“'grep command “' ಬಗ್ಗೆ |
00:09 | ಕೆಲವು ಉದಾಹರಣೆಗಳ ಸಹಾಯದಿಂದ ಕಲಿಯುವೆವು. |
00:11 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು |
00:15 | 'Ubuntu Linux OS 12.04 ನೇ ಆವೃತ್ತಿ ಮತ್ತು |
00:20 | GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:24 | ದಯವಿಟ್ಟು ಗಮನಿಸಿ :ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ನೇ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚೇನ ಆವೃತ್ತಿಯನ್ನು ಬಯೆಕೆಯನ್ನು ಶಿಫಾರಸು ಮಾಡಲಾಗಿದೆ. |
00:32 | ಪೂರ್ವಾಪೇಕ್ಷಿತವಾಗಿ ,ನೀವು “Linux Terminal” ಬಳಕೆಯನ್ನು ತಿಳಿದಿರಬೇಕು. |
00:36 | ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ: |
00:41 | ಮೊದಲು ನಾವು regular expressions ಬಗ್ಗೆ ತಿಳೆಯೋಣ. |
00:45 | ರೆಗ್ಯುಲರ್ ಎಕ್ಸ್ಪ್ರೆಶನ್ಸ್ , ಪ್ಯಾಟರ್ನ್ ಹೊಂದಾಣಿಕೆಯ ತಂತ್ರಗಳಾಗಿವೆ . |
00:50 | ಒಂದು ಸಾಲಿನಲ್ಲಿ , ಪ್ಯಾರಾಗ್ರಾಫ್ ನಲ್ಲಿ ಅಥವಾ ಫೈಲ್ನಲ್ಲಿ , ಪ್ಯಾಟರ್ನ್ ಇರುವುದನ್ನು ನಾವು ಕಂಡುಹಿಡಿಯಲು : |
00:56 | ಉದಾಹರಣೆಗೆ, ನಾವು 'grep ' ಕಮಾಂಡ್ ಅನ್ನು ಟೆಲಿಫೋನ್ ಡೈರೆಕ್ಟರಿಯಲ್ಲಿ ಫೋನ್ ಸಂಖ್ಯೆಯನ್ನು ಅಥವಾ |
01:02 | ಪ್ಯಾರಾಗ್ರಾಫ್ ಅಥವಾ ಸಾಲಿನಲ್ಲಿ ಕೀವರ್ಡ್ ಅನ್ನು ಹುಡುಕಲು ಬಳಸುತ್ತೇವೆ.
ನಾವು 'grep' ಬಗ್ಗೆ ತಿಳಿಯೋಣ. |
01:11 | ಒಂದಕ್ಕಿಂತ ಹೆಚ್ಚಿನ ಪ್ಯಾಟರ್ನ್ ಅನ್ನು : ಸಾಲಿನಲ್ಲಿ , ಪ್ಯಾರಾಗ್ರಾಫ್ನಲ್ಲಿ ಅಥವಾ ಫೈಲ್ನಲ್ಲಿ 'grep ಕಂಡುಹಿಡಿಯುತ್ತದೆ. |
01:17 | ಫೈಲ್ ನ ಹೆಸರನ್ನು ಉಲ್ಲೇಖಿಸದಿದ್ದಲ್ಲಿ, ಅಥವಾ ಫೈಲ್ ಕಾಣೆಯಾದಲ್ಲಿ, |
01:23 | ಪ್ಯಾಟರ್ನ್ ಗಳನ್ನು 'grep' , "ಸ್ಟ್ಯಾಂಡರ್ಡ್ ಇನ್ಪುಟ್" ನಲ್ಲಿ ಹುಡುಕುತ್ತದೆ. |
01:30 | grepdemo.txt ಎಂಬ ಡೆಮೊ ಫೈಲ್ ಅನ್ನು ಬಳಸಿಕೊಂಡು, ನಾನು grep ಬಳಕೆಯನ್ನು ವಿವರಿಸುತ್ತೇನೆ . |
01:37 | ಫೈಲ್ನ ಕಂಟೆಂಟ್ ಅನ್ನು ನಾವು ನೋಡೋಣ. |
01:40 | ಇದು 13 ನಮೂದನೆಗಳನ್ನು (entries) ಹೊಂದಿರುವ ಫೈಲ್ ಆಗಿದೆ. |
01:44 | ಪ್ರತಿಯೊಂದು ನಮೂದನೆಯು,6 ಫೀಲ್ಡ್ಸ್ (fields )ಗಳನ್ನು ಹೊಂದಿದೆ : roll number, name, stream, marks, ಮತ್ತು stipend amount. |
01:52 | ಈ ಫೀಲ್ಡ್ಸ್ (fields) ಗಳನ್ನು ಬಾರ್ ನಿಂದ ಬೇರ್ಪಡಿಸಲಾಗುತ್ತದೆ. ಇದನ್ನು delimiterಎಂದು ಕರೆಯಲಾಗುತ್ತದೆ. |
01:56 | 'Grep' ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ನೋಡೋಣ. |
02:00 | ಒಂದು ವೇಳೆ ನಾವು , grep ಕಮಾಂಡ್ ಅನ್ನು ಬಳಸಿ , computers stream ನಲ್ಲಿರುವ ವಿದ್ಯಾರ್ಥಿಗಳನ್ನು ನೋಡಬೇಕಾಗಿದ್ದರೆ: |
02:07 | ನಾವು terminal ಅನ್ನು ತೆರೆಯಬೇಕು. |
02:10 | ಇದಕ್ಕಾಗಿ , ಕೀಬೋರ್ಡ್ ನಲ್ಲಿ 'Ctrl + Alt ಮತ್ತು T' ಕೀಗಳನ್ನು ಏಕಕಾಲದಲ್ಲಿ ಒತ್ತಿರಿ. |
02:16 | ಈಗ 'Terminal' ನಲ್ಲಿ ಹೀಗೆ ಟೈಪ್ ಮಾಡಿ: |
02:18 | grep space (within double quotes) computers after the double quotes space grepdemo .txt |
02:27 | Enter ಅನ್ನು ಒತ್ತಿರಿ. ಇದು computers ಸ್ಟ್ರೀಮ್ ನಲ್ಲಿರುವವವರ ನಮೂದನೆಗಳ್ಳನು ಸೇರಿಸುತದೆ . |
02:33 | ಈಗ ಮೂಲ ಫೈಲ್ನೊಂದಿಗೆ ಫಲಿತಾಂಶವನ್ನು ಹೋಲಿಕೆ ಮಾಡಿ. |
02:37 | ಟೆಕ್ಸ್ಟ್ ಎಡಿಟರ್ಗೆ ಹಿಂತಿರುಗೋನಾ . |
02:40 | ಇಲ್ಲಿ Zubin ನನ್ನು ಸೇರಿಸಲಾಗಿಲ್ಲ ಎಂಬುದನ್ನು ನಾವು ನೋಡುತ್ತೇವೆ . |
02:45 | ಹೀಗೆ ಏಕೆ? 'Grep' ಸಣ್ಣ 'c ಪ್ಯಾಟರ್ನ್ ಹೊಂದಿರುವ "computers" ನ್ನು ಹುಡುಕಿದೆ. |
02:52 | ಆದರೆ Zubin ನ “Computers” ಸ್ಟ್ರೀಮ್ ಪ್ಯಾಟರ್ನ್ ಕ್ಯಾಪಿಟಲ್ "c" ಆಗಿದೆ . |
02:57 | ಪ್ಯಾಟರ್ನ್ ಹೊಂದಾಣಿಕೆಯೂ ಕೇಸ್ ಸೆನ್ಸಿಟಿವ್ ಆಗಿದೆ. |
03:00 | ಇದನ್ನು ಕೇಸ್ ಇನ್ಸೆನ್ಸಿಟಿವ್ ಮಾಡಲು , ನಾವು grep ಆಯ್ಕೆಯ ಜೊತೆಗೆ minus i (-i) ಆಯ್ಕೆಯನ್ನು ಬಳಸಬೇಕು . |
03:06 | ನಮ್ಮ ಟರ್ಮಿನಲ್ಗೆ ಹಿಂತಿರುಗಿ, ಹೀಗೆ ಟೈಪ್ ಮಾಡುವೆವು :grep space (minus) i space (within double quotes) “computers” after the double quotes space grepdemo.txt |
03:20 | Enter ಅನ್ನು ಒತ್ತಿರಿ. ಇದೀಗ ಎಲ್ಲಾ ನಾಲ್ಕು ನಮೂದನೆಗಳ್ಳು ಸೇರ್ಪಡೆ ಆಗುತವೆ. |
03:25 | ನಾವು ನೋಡಿದಂತೆ, 'grep' , ನಿರ್ದಿಷ್ಟ ಪ್ಯಾಟರ್ನ್ ಗೆ ಹೋಲಿಕೆಯಾಗುವ ,ಫೈಲ್ ಗಳಲ್ಲಿಯ ಸಾಲುಗಳನ್ನು ಮಾತ್ರ ಪಟ್ಟಿಮಾಡುತ್ತದೆ . |
03:32 | ನಾವು ಇದನ್ನು ಇದರ ವಿರುದ್ಧವಾಗಿಯೂ ಮಾಡಬಹುದು. |
03:34 | ನಾವು ಪ್ಯಾಟರ್ನ್ ಹೊಂದಿರದ ಸಾಲುಗಳನ್ನು ಸೇರಿಸಲು, "grep" ಅನ್ನು ಬಳಸಬಹುದು . |
03:40 | ಅದಕ್ಕಾಗಿ ನಾವು minus v ಆಯ್ಕೆಯನ್ನು ಹೊಂದಿರುತ್ತೇವೆ. |
03:43 | ಒಂದು ವೇಳೆ , ನಮಗೆ ವಿಫಲವಾದ ವಿದ್ಯಾರ್ಥಿಗಳ ನಮೂದನೆಗಳನ್ನು ಸೇರಿಸಬೇಕಾದರೆ, |
03:48 | ನಾವು ಈ ಫಲಿತಾಂಶವನ್ನು ಇನ್ನೊಂದು ಫೈಲ್ನಲ್ಲಿ ಸ್ಟೋರ್ ಮಾಡಬಹುದು. |
03:52 | ಇದಕ್ಕಾಗಿ ಹೀಗೆ ಟೈಪ್ ಮಾಡಿ : grep space minus iv space within double quotes pass after the double quotes space grepdemo.txt space greater than sign space notpass.txt |
04:11 | ’’’Enter’’’ ಅನ್ನು ಒತ್ತಿರಿ. ಫೈಲ್ನ ಕಂಟೆಂಟ್ ನೋಡಲು ಹೀಗೆ ಟೈಪ್ ಮಾಡಿ: cat space notpass.txt |
04:20 | Enter ಅನ್ನು ಒತ್ತಿರಿ. ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ . |
04:24 | ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ : |
04:26 | grep space minus i space' within double quotes fail after the double quotes space grepdemo.txt |
04:37 | ಮತ್ತು Enter ಅನ್ನು ಒತ್ತಿರಿ. ಇದು ವಿಭಿನ್ನವಾಗಿದೆ. |
04:41 | ಇದು ವಿಫಲವಾದ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ , ಆದರೆ ಅವರ ಫಲಿತಾಂಶವು ಅಪೂರ್ಣವಾಗಿರುತ್ತದೆ . |
04:46 | ಪಟ್ಟಿಮಾಡಿದ ನಮೂದನೆಗಳನ್ನು ಹೊಂದಿರುವ ಫೈಲ್ ಗಳ ಸಾಲಿನ ನಂಬರ್ ಅನ್ನು ನೋಡಲು, minus n ಆಯ್ಕೆಯನ್ನು ಬಳಸುತ್ತೇವೆ. |
04:54 | ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. |
04:58 | ಈಗ ಟೈಪ್ ಮಾಡಿ :grep space -in space within double quote "fail" after the double quotes space grepdemo.txt. |
05:09 | ”’Enter”’ ಅನ್ನು ಒತ್ತಿರಿ. |
05:11 | ಸಾಲಿನ ಸಂಖ್ಯೆಯನ್ನು ತೋರಿಸಲಾಗಿದೆ. |
05:15 | ಇಲ್ಲಿಯವರೆಗೆ ಒಂದೇ ಪದವನ್ನು ಹೊಂದಿದ ಪ್ಯಾಟರ್ನ್ ಗಳನ್ನು ನಾವು ನೋಡಿದೆವು . |
05:18 | ಬಹು-ಪದದ ಪ್ಯಾಟರ್ನ್ ಗಳನ್ನು ಸಹ ನಾವು ಹೊಂದಿರಬಹುದು. |
05:21 | ಇದಕ್ಕೆ ಪ್ಯಾಟರ್ನ್ಗಳು ಕ್ವೋಟ್ಸ ನ ಒಳಗೆ ಬರೆಯಬೇಕು. |
05:24 | ಟೈಪ್ ಮಾಡಿ : grep space minus i spacewithin double quotes ankit space saraf after the double quotes space grepdemo.txt |
05:38 | Enter ಅನ್ನು ಒತ್ತಿ. |
05:40 | Ankit Saraf'ನ ದಾಖಲೆಯನ್ನು ತೋರಿಸಿರುವುದನ್ನು ನಾವು ನೋಡುತ್ತೇವೆ. |
05:44 | ನಾವು ಪ್ಯಾಟರ್ನ್ಗಳನ್ನು ಬಹು ಫೈಲ್ಗಳಲ್ಲಿ ಸಹ ಕಾಣಬಹುದು. |
05:48 | ಅದಕ್ಕೆ ಟೈಪ್ ಮಾಡಿ : grep space minus i space within double quotes fail after double quotes space grepdemo.txt space notpass.txt |
06:03 | Enter ಅನ್ನು ಒತ್ತಿ . ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ . |
06:07 | ಒಂದಕ್ಕಿಂತ ಹೆಚ್ಚು ಫೈಲ್ಗಲ್ಲಿದಾಗ , ಯಾವ್ ಫೈಲ್ಗಳು , ಈ ಪ್ಯಾಟರ್ನ್ ಅನ್ನು ಹೊಂದಿವೆಯೋ , ಆ ಫೈಲ್ ಗಳ ಹೆಸರ್ ಅನ್ನು 'grep' ಬರೆಯುತ್ತದೆ .
'Grepdemo.txt' ಮತ್ತು 'notpass.txt' . |
06:18 | ಇವುಗಳು 'notpass.txt' ಫೈಲ್ ದಿಂದ ಮತ್ತು ಇವುಗಳು ' 'grepdemo.txt' ಫೈಲ್ ದಿಂದ ಬಂದ ರೆಕಾರ್ಡ್ ಗಳಾಗಿವೆ. |
06:26 | ಇವಾಗ , ನಮಗೆ ಕೇವಲnumber of matches ಅಥವಾ count ಬಗ್ಗೆ ತಿಳಿಯಬೇಕಾಗಿದ್ದರೆ , |
06:31 | ನಾವು minus c ಆಯ್ಕೆಯನ್ನು ಹೊಂದಿರುತ್ತೇವೆ. |
06:35 | ಅದಕ್ಕೆ ಟೈಪ್ ಮಾಡಿ : grep space minus c spacewithin double quotes Fail with a capital F after the quotes space grepdemo.txt |
06:48 | Enter ಅನ್ನು ಒತ್ತಿ. |
06:50 | ಇದು ನಮಗೆ ಸರಿಹೊಂದುವ ಸಾಲುಗಳ count ಅನ್ನು ನೀಡುತ್ತದೆ. |
06:55 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:59 | ಸಂಕ್ಷಿಪ್ತವಾಗಿ : |
07:01 | ಈ ಟ್ಯುಟೋರಿಯಲ್ ನಲ್ಲಿ, ನಾವು : |
07:03 | ಒಂದು ಫೈಲ್ ಅನ್ನು ಕಂಟೆಂಟ್ಸ ನೋಡಲು, ಉದಾಹರಣೆಗೆ cat filename. |
07:07 | ನಿರ್ದಿಷ್ಟ ಸ್ಟ್ರೀಮ್ನ ನಮೂದುಗಳನ್ನು ಪಟ್ಟಿ ಮಾಡಲು, ಉದಾಹರಣೆಗೆ grep “computers” grepdemo.txt. |
07:14 | ಕೇಸ್ಗಳನ್ನು ನಿರ್ಲಕ್ಷಿಸಲು, ಉದಾಹರಣೆಗೆ grep -i “computers” grepdemo.txt. |
07:21 | ಪ್ಯಾಟರ್ನ್ಸ್ ಹೊಂದಿಕೆಯಾಗದಂತಹ ಸಾಲುಗಳು, ಉದಾಹರಣೆಗೆ , grep -iv “pass” grepdemo.txt. |
07:30 | ನಮೂದುಗಳೊಂದಿಗೆ ಲೈನ್ ಸಂಖ್ಯೆಗಳನ್ನು ಪಟ್ಟಿ ಮಾಡಲು, ಉದಾಹರಣೆಗೆ grep -in “fail” grepdemo.txt. |
07:38 | ಫಲಿತಾಂಶವನ್ನು ಮತ್ತೊಂದು ಫೈಲ್ನಲ್ಲಿ ಸ್ಟೋರ್ ಮಾಡಲು ,ಉದಾಹರಣೆಗೆ, grep -iv “pass” grepdemo.txt > notpass.txt. |
07:50 | ಮತ್ತು count ಅನ್ನು ತಿಳಿಯಲು, ಉದಾಹರಣೆಗೆ ' grep -c “Fail” grepdemo.txt ' ಕಲಿತಿದ್ದೇವೆ . |
07:57 | ಒಂದು ಅಸೈನ್ಮೆಂಟ್ ,-E, + and ? ನಂತಹ ಕೆಲವು ಇತರ ಕಮಾಂಡ್ ಗಳ್ಳನು ತಿಳಿಯಿರಿ . |
08:04 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
08:06 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
08:10 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:14 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ |
08:16 | ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:19 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:23 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
08:30 | ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:33 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:40 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
08:45 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕ Lohit P ಮತ್ತು ಪ್ರವಾಚಕಿ Gloria Nandihal .
ಧನ್ಯವಾದಗಳು.|- |