Difference between revisions of "Netbeans/C2/Handling-Images-in-a-Java-GUI-Application/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(6 intermediate revisions by the same user not shown) | |||
Line 7: | Line 7: | ||
| 00:01 | | 00:01 | ||
|ನಮಸ್ಕಾರ. | |ನಮಸ್ಕಾರ. | ||
− | + | ಈ ಟ್ಶುಟೋರಿಯಲ್ ನಲ್ಲಿ, '''Netbeans IDE''' (ನೆಟ್ಬೀನ್ಸ್ IDE) ಅನ್ನು ಬಳಸಿ '''Handling Images in a Java GUI Application''' (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ. | |
− | + | ||
− | + | ||
− | + | ||
|- | |- | ||
Line 26: | Line 23: | ||
|- | |- | ||
|00:29 | |00:29 | ||
− | |ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು | + | |ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು. |
|- | |- | ||
| 00:34 | | 00:34 | ||
− | |ಮತ್ತು | + | |ಮತ್ತು, ಒಂದು ಸ್ಯಾಂಪಲ್ 'GUI application' ನಲ್ಲಿ ಇವುಗಳ ಮೇಲೆ ಕೆಲಸ ಮಾಡುವೆವು. |
|- | |- | ||
|00:39 | |00:39 | ||
− | |ಇದನ್ನು | + | |ಇದನ್ನು ವಿವರಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ. |
|- | |- | ||
Line 42: | Line 39: | ||
|- | |- | ||
| 00:59 | | 00:59 | ||
− | |ನಿಮ್ಮ ಅಪ್ಲಿಕೇಶನ್ ನಲ್ಲಿ ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು. | + | |ನಿಮ್ಮ ಅಪ್ಲಿಕೇಶನ್ ನಲ್ಲಿ, ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು. |
|- | |- | ||
Line 50: | Line 47: | ||
|- | |- | ||
|01:13 | |01:13 | ||
− | |ಈ ಟ್ಶುಟೋರಿಯಲ್ | + | |ಈ ಟ್ಶುಟೋರಿಯಲ್ ನಲ್ಲಿ, ನಾವು - |
|- | |- | ||
|01:15 | |01:15 | ||
− | | | + | | ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು, |
|- | |- | ||
|01:18 | |01:18 | ||
− | | | + | | ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು, |
|- | |- | ||
| 01:20 | | 01:20 | ||
− | | | + | | 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು, |
|- | |- | ||
|01:22 | |01:22 | ||
− | | | + | |'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು, |
|- | |- | ||
|01:25 | |01:25 | ||
− | | | + | | ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು. |
|- | |- | ||
Line 78: | Line 75: | ||
|- | |- | ||
|01:33 | |01:33 | ||
− | |'File ಮೆನ್ಶೂ'ನಿಂದ 'New Project' | + | |'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ. |
|- | |- | ||
|01:37 | |01:37 | ||
− | |'Categories' | + | |'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ. |
|- | |- | ||
|01:46 | |01:46 | ||
− | | 'Project Name' ಫೀಲ್ಡ್ | + | | 'Project Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ. |
|- | |- | ||
| 01:54 | | 01:54 | ||
− | |'Create Main Class' ಎಂಬ ಚೆಕ್-ಬಾಕ್ಸ್ ಖಾಲಿ ಮಾಡಿ. | + | |'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ. |
|- | |- | ||
Line 98: | Line 95: | ||
|- | |- | ||
| 02:03 | | 02:03 | ||
− | |'Finish' ಅನ್ನು ಕ್ಲಿಕ್ ಮಾಡಿ | + | |'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ. |
|- | |- | ||
Line 106: | Line 103: | ||
|- | |- | ||
| 02:14 | | 02:14 | ||
− | |ಮೊದಲು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ. | + | |ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ. |
|- | |- | ||
| 02:17 | | 02:17 | ||
− | |'Projects' | + | |'Projects' ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ. |
|- | |- | ||
| 02:23 | | 02:23 | ||
− | |'Source Packages' ನೋಡ್ | + | |'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ. |
|- | |- | ||
|02:30 | |02:30 | ||
− | |'Class Name' ಎಂಬ ಫೀಲ್ಡ್ | + | |'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ. |
|- | |- | ||
|02:37 | |02:37 | ||
− | |'Package' ಎಂಬ ಫೀಲ್ಡ್ | + | |'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp' |
|- | |- | ||
Line 134: | Line 131: | ||
|- | |- | ||
| 02:52 | | 02:52 | ||
− | |IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label ' ಘಟಕವನ್ನು | + | |IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ. |
|- | |- | ||
| 03:01 | | 03:01 | ||
− | | | + | | ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು. |
|- | |- | ||
|03:06 | |03:06 | ||
− | |ನೀವು | + | |ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ. |
|- | |- | ||
Line 150: | Line 147: | ||
|- | |- | ||
| 03:19 | | 03:19 | ||
− | |'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು | + | |'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ. |
|- | |- | ||
| 03:30 | | 03:30 | ||
− | |' New Package Wizard' ದಲ್ಲಿ, | + | |'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು ಸೇರಿಸಿ. |
|- | |- | ||
| 03:40 | | 03:40 | ||
− | |ಆದ್ದರಿಂದ, | + | |ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ. |
|- | |- | ||
Line 165: | Line 162: | ||
|- | |- | ||
− | | 03:49 | + | | 03:49 |
− | |' | + | | ನೀವು ಇಮೇಜ್ ಅನ್ನು ಸೇರಿಸಿದಾಗ, 'Projects' ವಿಂಡೋ ದಲ್ಲಿ, ಅದು ನಿಮಗೆ 'org.me.myimageapp.resources' ಪ್ಯಾಕೇಜ್ ನಲ್ಲಿ ಕಾಣಿಸಬೇಕು. |
|- | |- | ||
| 03:59 | | 03:59 | ||
− | |ಈ | + | |ಈ ಅಪ್ಲಿಕೇಶನ್ ನಲ್ಲಿ, ಇಮೇಜ್ ಅನ್ನು ' Jlabel ' ಕಾಂಪೊನೆಂಟ್ ಒಳಗೆ ಸೇರಿಸಲಾಗುತ್ತದೆ (ಎಂಬೆಡ್ ಮಾಡಲಾಗುತ್ತದೆ). |
|- | |- | ||
| 04:04 | | 04:04 | ||
− | | ಈಗ ನಾವು 'label'ಗೆ ಇಮೇಜ್ ಸೇರಿಸೋಣ. | + | | ಈಗ ನಾವು 'label' ಗೆ ಇಮೇಜ್ ಅನ್ನು ಸೇರಿಸೋಣ. |
|- | |- | ||
| 04:08 | | 04:08 | ||
− | |'GUI designer' | + | |'GUI designer' ನಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ. |
|- | |- | ||
| 04:14 | | 04:14 | ||
− | |'Properties' ವಿಂಡೋದಲ್ಲಿ, 'Palette' ಕೆಳಗೆ, ವಿಂಡೋದ ಬಲ ಭಾಗದಲ್ಲಿ, 'ಐಕಾನ್' | + | |'Properties' ವಿಂಡೋದಲ್ಲಿ, 'Palette' ನ ಕೆಳಗೆ, ವಿಂಡೋದ ಬಲ ಭಾಗದಲ್ಲಿ, ಕೆಳಗೆ 'ಐಕಾನ್' ಎಂಬ ಪ್ರಾಪರ್ಟೀ ಕಡೆಗೆ ಸ್ಕ್ರೋಲ್ ಮಾಡಿ. |
|- | |- | ||
| 04:23 | | 04:23 | ||
− | |' | + | |'''ellipsis (...)''' (ಎಲಿಪ್ಸಿಸ್) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:30 | | 04:30 | ||
− | |' | + | |'''icon Property''' ಎಂಬ ಡೈಲಾಗ್ ಬಾಕ್ಸ್ ನಲ್ಲಿ, 'Import to Project' ಮೇಲೆ ಕ್ಲಿಕ್ ಮಾಡಿ. |
|- | |- | ||
| 04:34 | | 04:34 | ||
− | | ಫೈಲ್ ಆಯ್ಕೆಮಾಡುವಲ್ಲಿ , ನೀವು | + | | ಫೈಲ್ ಆಯ್ಕೆಮಾಡುವಲ್ಲಿ, ನೀವು ಬಳಸಲು ಬಯಸುವ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ಹೋಗಿ. |
|- | |- | ||
| 04:42 | | 04:42 | ||
− | | 'Next' | + | | 'Next' ಮೇಲೆ ಕ್ಲಿಕ್ ಮಾಡಿ. |
|- | |- | ||
| 04:45 | | 04:45 | ||
− | | wizard | + | | wizard ನ '''Select target folder''' ಪೇಜ್ ನಲ್ಲಿ, '''resources''' ಎಂಬ ಫೋಲ್ಡರ್ ಅನ್ನು ಆಯ್ಕೆಮಾಡಿ |
|- | |- | ||
| 04:49 | | 04:49 | ||
− | |ಮತ್ತು 'Finish' | + | |ಮತ್ತು 'Finish' ಮೇಲೆ ಕ್ಲಿಕ್ ಮಾಡಿ. |
|- | |- | ||
| 04:52 | | 04:52 | ||
− | |'Finish' | + | |'Finish' ಅನ್ನು ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ನಲ್ಲಿ ಕಾಪಿ ಮಾಡುತ್ತದೆ. |
|- | |- | ||
| 04:57 | | 04:57 | ||
− | |ಆದ್ದರಿಂದ, | + | |ಆದ್ದರಿಂದ, ನೀವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್' ಮಾಡಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ನಲ್ಲಿ ಸೇರಿಸಲಾಗುತ್ತದೆ. |
|- | |- | ||
| 05:07 | | 05:07 | ||
− | | ಇಲ್ಲಿ 'OK' ಕ್ಲಿಕ್ ಮಾಡಿ. | + | | ಇಲ್ಲಿ 'OK' ಅನ್ನು ಕ್ಲಿಕ್ ಮಾಡಿ. |
|- | |- | ||
| 05:11 | | 05:11 | ||
− | | | + | | ಮತ್ತು, ನಿಮ್ಮ project ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
| 05:18 | | 05:18 | ||
− | |ನೀವು ಈಗ | + | |ನೀವು ಈಗ '''Files''' ಮೆನ್ಯು ಗೆ ಹೋಗಿ ಮತ್ತು '''build''' ಫೋಲ್ಡರ್ ಅಡಿಯಲ್ಲಿ, |
− | + | ||
|- | |- | ||
| 05:29 | | 05:29 | ||
− | |' | + | |'''dist''' ಫೋಲ್ಡರ್ ಕೆಳಗೆ, ನೀವು 'jar' ಫೈಲ್ ಅನ್ನು ನೋಡಬಹುದು. |
|- | |- | ||
| 05:33 | | 05:33 | ||
− | |ಇದು ಇಮೇಜ್ | + | |ಇದು, ಇಮೇಜ್ ಅನ್ನು ತಲುಪಲು, ''''imagedisplay' class''' ನಲ್ಲಿ ಕೋಡ್ ಅನ್ನು ತಯಾರಿಸುತ್ತದೆ. |
|- | |- | ||
| 05:38 | | 05:38 | ||
− | |ನಿಮ್ಮ ಫಾರ್ಮ್ | + | | ನಿಮ್ಮ ಫಾರ್ಮ್ ನ 'Design' view ನಲ್ಲಿ, ಲೇಬಲ್ ನಲ್ಲಿ, ಇದು ನಿಮ್ಮ ಇಮೇಜ್ ಅನ್ನು ಸಹ ಪ್ರದರ್ಶಿಸುತ್ತದೆ. |
|- | |- | ||
| 05:43 | | 05:43 | ||
− | |ಈ ಹಂತದಲ್ಲಿ, 'ಫಾರ್ಮ್' | + | |ಈ ಹಂತದಲ್ಲಿ, 'ಫಾರ್ಮ್' ಚೆನ್ನಾಗಿ ಕಾಣುವಂತೆ ಮಾಡಲು, ನೀವು ಕೆಲವು ಸರಳ ಕ್ರಿಯೆಗಳನ್ನು ಮಾಡಬಹುದು. |
|- | |- | ||
| 05:48 | | 05:48 | ||
− | |'Properties' | + | |'Properties' ವಿಂಡೋನಲ್ಲಿ, 'Text' ಎಂಬ ಪ್ರಾಪರ್ಟಿ ಯನ್ನು ಆರಿಸಿ, |
|- | |- | ||
| 05:56 | | 05:56 | ||
− | | ಮತ್ತು 'jLabel1' ಅನ್ನು | + | | ಮತ್ತು ' jLabel1' ಅನ್ನು ಡಿಲೀಟ್ ಮಾಡಿ. |
|- | |- | ||
| 06:04 | | 06:04 | ||
− | |'GUI Builder' | + | | ಆ ವ್ಯಾಲ್ಯು, 'GUI Builder' ನಿಂದ ಲೇಬಲ್ ಗಾಗಿ, ಡಿಸ್ಪ್ಲೇ ಟೆಕ್ಸ್ಟ್ ಎಂದು ಜನರೇಟ್ ಆಗಿತ್ತು. |
|- | |- | ||
| 06:10 | | 06:10 | ||
− | |ಆದಾಗ್ಯೂ, | + | |ಆದಾಗ್ಯೂ, ಟೆಕ್ಸ್ಟ್ ನ ಬದಲಾಗಿ ಇಮೇಜ್ ಅನ್ನು ಡಿಸ್ಪ್ಲೇ ಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ. |
|- | |- | ||
| 06:15 | | 06:15 | ||
− | | ಹಾಗಾಗಿ, | + | | ಹಾಗಾಗಿ, ಈ ಟೆಕ್ಸ್ಟ್ ನ ಅಗತ್ಯವಿಲ್ಲ. |
|- | |- | ||
| 06:18 | | 06:18 | ||
− | |ಈಗ, | + | |ಈಗ, 'ಲೇಬಲ್' ಅನ್ನು 'ಫಾರ್ಮ್' ನ ಮಧ್ಯದಲ್ಲಿರಿಸಲು ಅದನ್ನು ಎಳೆಯೋಣ. |
|- | |- | ||
| 06:26 | | 06:26 | ||
− | |'GUI Designer' | + | |'GUI Designer' ನಲ್ಲಿ, ' Source' ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
|- | |- | ||
| 06:30 | | 06:30 | ||
− | |'Generated Code' | + | | ಕೆಳಗೆ, 'Generated Code' ಎಂಬ ಸಾಲಿಗೆ ಸ್ಕ್ರೋಲ್ ಮಾಡಿ. |
|- | |- | ||
| 06:33 | | 06:33 | ||
− | | | + | | 'GUI Designer' ರಚಿಸಿದ ಕೋಡ್ ಅನ್ನು ಪ್ರದರ್ಶಿಸಲು, 'Generated Code' ಎಂಬ ಸಾಲಿನ ಎಡಗಡೆ ಇರುವ ಅಧಿಕ ಚಿಹ್ನೆಯನ್ನು (+) ಕ್ಲಿಕ್ ಮಾಡಿ. |
|- | |- | ||
| 06:42 | | 06:42 | ||
− | | ಇಲ್ಲಿ, | + | | ಇಲ್ಲಿ, ಇದು ಕೀಲೈನ್ ಆಗಿದೆ. |
|- | |- | ||
| 06:49 | | 06:49 | ||
− | | 'JLabel1' ಐಕಾನ್ ಪ್ರಾಪರ್ಟಿ ಗಾಗಿ ನೀವು 'Property editor' ಅನ್ನು ಬಳಸಿದ್ದರಿಂದ, 'IDE' 'setIcon' | + | | 'JLabel1' ನ ಐಕಾನ್ ಪ್ರಾಪರ್ಟಿ ಗಾಗಿ, ನೀವು 'Property editor' ಅನ್ನು ಬಳಸಿದ್ದರಿಂದ, 'IDE', 'setIcon' (ಸೆಟ್ ಐಕಾನ್) ಮೆಥಡ್ ಅನ್ನು ಜನರೇಟ್ ಮಾಡಿದೆ. |
|- | |- | ||
| 06:57 | | 06:57 | ||
− | |ಈ | + | |ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ. |
|- | |- | ||
| 07:10 | | 07:10 | ||
− | | ಒಮ್ಮೆ ನಿಮ್ಮ ಇಮೇಜ್ ಅನ್ನು | + | | ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿ ಆದಮೇಲೆ, ' Design ' ವ್ಯೂ ನಲ್ಲಿ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ. |
|- | |- | ||
| 07:19 | | 07:19 | ||
− | |'Events > Mouse > mouseClicked ' | + | | '''Events > Mouse > mouseClicked ''' ಮೇಲೆ ಕ್ಲಿಕ್ ಮಾಡಿ. |
|- | |- | ||
| 07:24 | | 07:24 | ||
− | | ಈ | + | | ಈ ವ್ಯೂ ಅನ್ನು, ' Source' ಮೋಡ್ ಗೆ ಬದಲಾಯಿಸಲಾಗಿದೆ. |
|- | |- | ||
| 07:28 | | 07:28 | ||
− | |'mouse-click' | + | |'mouse-click' ಮಾಡಿದಾಗ, ನಿಮ್ಮ ಕ್ರಿಯೆಯನ್ನು ಕಸ್ಟಮೈಸ್ ಮಾಡಲು, ಇಲ್ಲಿ ನೀವು ಕೋಡ್ ಅನ್ನು ಸೇರಿಸಬಹುದು. |
|- | |- | ||
| 07:33 | | 07:33 | ||
− | | GUI | + | | GUI ನಲ್ಲಿ, ಇಮೇಜ್ ಅನ್ನು ಕ್ಲಿಕ್ ಮಾಡಿದಾಗ, ಒಂದು 'ಪಾಪ್-ಅಪ್' ಅನ್ನು ತೋರಿಸಲು, ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸುತ್ತೇನೆ. |
|- | |- | ||
| 08:00 | | 08:00 | ||
− | | | + | | ಪಾಪ್-ಅಪ್ ಅನ್ನು ತೋರಿಸಲು, ಈಗ ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸಿದ್ದೇನೆ. |
|- | |- | ||
| 08:05 | | 08:05 | ||
− | |ಮೊದಲು ನಾನು | + | |ಮೊದಲು, ನಾನು 'ಪಾಪ್-ಅಪ್' ಗಾಗಿ, ಒಂದು ಹೊಸ 'Jframe' ಅನ್ನು ತಯಾರಿಸಿದ್ದೇನೆ. |
|- | |- | ||
| 08:12 | | 08:12 | ||
− | |ಮತ್ತು ನಾನು 'defaultCloseOperation' | + | |ಮತ್ತು, ನಾನು 'defaultCloseOperation' ಅನ್ನು ಸೆಟ್ ಮಾಡಿದ್ದೇನೆ. |
|- | |- | ||
| 08:15 | | 08:15 | ||
− | | | + | | ಕೊನೆಯದಾಗಿ, 'ಪಾಪ್-ಅಪ್' ಗಾಗಿ ಟೆಕ್ಸ್ಟ್ ಅನ್ನು ಒದಗಿಸಿದ್ದೇನೆ. |
|- | |- | ||
| 08:24 | | 08:24 | ||
− | |ಕೋಡ್ | + | |ಕೋಡ್ ನ ಈ ಲೈನ್ ಗಳನ್ನು ಸೇರಿಸಿದ ನಂತರ, ಅಗತ್ಯವಿರುವ ಪ್ಯಾಕೇಜ್ ಗಳನ್ನು ಇಂಪೋರ್ಟ್ ಮಾಡೋಣ. ಇದನ್ನು ಫೈಲ್ ನ ಆರಂಭದಲ್ಲಿ, ಎರಡು ಸ್ಟೇಟ್ಮೆಂಟ್ ಗಳನ್ನು ಸೇರಿಸುವ ಮೂಲಕ ಮಾಡುತ್ತೇವೆ. |
|- | |- | ||
| 08:36 | | 08:36 | ||
− | |' import javax.swing.*; ' | + | |''' import javax.swing.*; ''' |
|- | |- | ||
| 08:45 | | 08:45 | ||
− | | ಮತ್ತು' import java.awt.*; ' ಸೇರಿಸಿ | + | | ಮತ್ತು ''' import java.awt.*; ''' ಗಳನ್ನು ಸೇರಿಸಿ. |
|- | |- | ||
| 08:53 | | 08:53 | ||
− | | ಈ ಪ್ರೋಗ್ರಾಂಗೆ ಅವಶ್ಯಕವಾದ | + | | ಇದು, ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ. |
|- | |- | ||
| 08:59 | | 08:59 | ||
− | |ಈಗ ನಾವು | + | |ಈಗ ನಾವು, ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ. |
|- | |- | ||
| 09:02 | | 09:02 | ||
− | | | + | | ಇಮೇಜ್ ಅನ್ನು ಪಡೆಯಲು ಮತ್ತು ಅದನ್ನು ಪ್ರದರ್ಶಿಸಲು ನಾವು ಕೋಡ್ ಅನ್ನು ಬರೆದಿದ್ದೇವೆ. |
+ | |||
|- | |- | ||
| 09:07 | | 09:07 | ||
− | |ಇಮೇಜ್ | + | |ಇಮೇಜ್ ಅನ್ನು ಆಕ್ಸೆಸ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ. |
|- | |- | ||
| 09:12 | | 09:12 | ||
− | |ಮೊದಲಿಗೆ, ನಾವು | + | |ಮೊದಲಿಗೆ, ನಾವು ಪ್ರೊಜೆಕ್ಟ್ ನ 'Main class' ಅನ್ನು ಸೆಟ್ ಮಾಡಬೇಕಾಗಿದೆ. |
|- | |- | ||
| 09:16 | | 09:16 | ||
− | |ನೀವು 'Main class' ಅನ್ನು | + | |ನೀವು 'Main class' ಅನ್ನು ಸೆಟ್ ಮಾಡಿದಾಗ, ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವಾಗ, ಯಾವ ಕ್ಲಾಸ್ ಅನ್ನು ರನ್ ಮಾಡಬೇಕು ಎಂದು 'IDE'ಗೆ ತಿಳಿಯುತ್ತದೆ. |
|- | |- | ||
| 09:21 | | 09:21 | ||
− | | | + | |ಅಲ್ಲದೆ, ನೀವು ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗ, ಅಪ್ಲಿಕೇಶನ್ ನ 'JAR' ಫೈಲ್ ನಲ್ಲಿಯ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ. |
|- | |- | ||
| 09:33 | | 09:33 | ||
− | |ಇಲ್ಲಿ, 'Projects' ವಿಂಡೋದಲ್ಲಿ 'ImageDisplayApp' ಪ್ರಾಜೆಕ್ಟ್ 'ನೋಡ್' ಮೇಲೆ ಕ್ಲಿಕ್ ಮಾಡಿ ಮತ್ತು | + | |ಇಲ್ಲಿ, 'Projects' ವಿಂಡೋದಲ್ಲಿ, 'ImageDisplayApp' ಪ್ರಾಜೆಕ್ಟ್ 'ನೋಡ್'ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು '''Properties''' ಅನ್ನು ಆಯ್ಕೆಮಾಡಿ. |
|- | |- | ||
| 09:41 | | 09:41 | ||
− | |'Project Properties' | + | |'Project Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, ಎಡಭಾಗದಲ್ಲಿಯ '''Run''' ಎಂಬ category ಯನ್ನು ಆಯ್ಕೆಮಾಡಿ. |
|- | |- | ||
| 09:47 | | 09:47 | ||
− | |' | + | |'''Browse''' ಬಟನ್ ಅನ್ನು ಕ್ಲಿಕ್ ಮಾಡಿ. ಅದು 'Main Class' ಫೀಲ್ಡ್ ನ ಪಕ್ಕದಲ್ಲಿದೆ. |
|- | |- | ||
| 09:51 | | 09:51 | ||
− | |'org.me.myimageapp.ImageDisplay' | + | |'org.me.myimageapp.ImageDisplay' ಅನ್ನು ಆಯ್ಕೆಮಾಡಿ ಮತ್ತು ' Select Main Class' ಅನ್ನು ಕ್ಲಿಕ್ ಮಾಡಿ. |
|- | |- | ||
| 10:01 | | 10:01 | ||
− | |'OK' | + | |ಇಲ್ಲಿ 'OK' ಎನ್ನಿ. |
|- | |- | ||
| 10:05 | | 10:05 | ||
− | |ಈಗ 'Project | + | |ಈಗ, 'Project' ನೋಡ್ ನ ಮೆಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಅನ್ನು ಆಯ್ಕೆಮಾಡಿ. |
|- | |- | ||
| 10:11 | | 10:11 | ||
− | | 'Files ' ವಿಂಡೋದಲ್ಲಿ ಅಪ್ಲಿಕೇಶನ್ | + | | 'Files ' ವಿಂಡೋದಲ್ಲಿ, ಅಪ್ಲಿಕೇಶನ್ ನ '''Build ''' ಪ್ರಾಪರ್ಟೀ ಗಳನ್ನು ನೀವು ವೀಕ್ಷಿಸಬಹುದು. |
|- | |- | ||
| 10:20 | | 10:20 | ||
− | |' | + | |'''Build''' ಫೋಲ್ಡರ್, ಕಂಪೈಲ್ ಮಾಡಿದ 'ಕ್ಲಾಸ್' ಅನ್ನು ಒಳಗೊಂಡಿದೆ. |
|- | |- | ||
| 10:23 | | 10:23 | ||
− | |' | + | |'''dist''' ಫೋಲ್ಡರ್, ಎಕ್ಸಿಕ್ಯುಟ್ ಮಾಡಬಹುದಾದ ಒಂದು JAR ಫೈಲ್ ಅನ್ನು ಹೊಂದಿರುತ್ತದೆ. ಈ ಜಾರ್ ಫೈಲ್, ಕಂಪೈಲ್ ಮಾಡಿದ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿದೆ. |
|- | |- | ||
| 10:32 | | 10:32 | ||
− | | | + | |ಈಗ ಟೂಲ್ ಬಾರ್ ನಿಂದ, 'Run' ಅನ್ನು ಆಯ್ಕೆಮಾಡಿ. |
|- | |- | ||
| 10:34 | | 10:34 | ||
− | |ನಮ್ಮ 'output ' | + | |ನಮ್ಮ 'output' ವಿಂಡೋ, ಇಮೇಜ್ ನೊಂದಿಗೆ ತೆರೆಯುತ್ತದೆ. |
|- | |- | ||
Line 415: | Line 412: | ||
|- | |- | ||
| 10:42 | | 10:42 | ||
− | |ಮತ್ತು ನೀವು ಪಾಪ್-ಅಪ್ ಅನ್ನು | + | |ಮತ್ತು ನೀವು ಮೇಲ್ಭಾಗದಲ್ಲಿ ಪಾಪ್-ಅಪ್ ಅನ್ನು ನೋಡಬಹುದು. ಇದು ಇಮೇಜ್ ನ ವಿವರಗಳನ್ನು ತೋರಿಸುತ್ತದೆ. |
|- | |- | ||
| 10:50 | | 10:50 | ||
− | |ಈಗ, | + | |ಈಗ, ಅಸೈನ್ಮೆಂಟ್ ಸಮಯ! |
|- | |- | ||
| 10:54 | | 10:54 | ||
− | |ಈ ಟ್ಯುಟೋರಿಯಲ್ | + | |ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತಹ, ನಾಲ್ಕು ಇಮೇಜ್ ಗಳನ್ನು ಹೊಂದಿರುವ ಮತ್ತೊಂದು GUI ಅನ್ನು ರಚಿಸಿ. |
|- | |- | ||
| 11:01 | | 11:01 | ||
− | | | + | |ಪ್ರತಿಯೊಂದು ಇಮೇಜ್ ಗಾಗಿ , ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಇವೆಂಟ್ ಗಳನ್ನು ಸೂಚಿಸಿ. |
|- | |- | ||
| 11:12 | | 11:12 | ||
− | | ನಾನು ಈಗಾಗಲೇ | + | | ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ. |
|- | |- | ||
| 11:17 | | 11:17 | ||
− | | | + | | ಅಸೈನ್ಮೆಂಟ್ ಪ್ರಾಜೆಕ್ಟ್ ಅನ್ನು ನಾವು 'ರನ್' ಮಾಡೋಣ. |
|- | |- | ||
| 11:20 | | 11:20 | ||
− | |ನಿಮ್ಮ | + | |ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು. |
|- | |- | ||
| 11:26 | | 11:26 | ||
− | |ನನ್ನ | + | |ನನ್ನ ಅಸೈನ್ಮೆಂಟ್ ಗಾಗಿ, ಇಲ್ಲಿ ನಾನು ಕೀಬೋರ್ಡ್-ಇವೆಂಟ್ ಗಳು ಮತ್ತು ಮೌಸ್-ಇವೆಂಟ್ ಗಳನ್ನು ರಚಿಸಿದ್ದೇನೆ. |
|- | |- | ||
| 11:34 | | 11:34 | ||
− | | | + | | ಸಂಕ್ಷಿಪ್ತವಾಗಿ, |
|- | |- | ||
| 11:36 | | 11:36 | ||
− | |ನಾವು 'Jframe | + | |ನಾವು ಒಂದು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ. |
|- | |- | ||
| 11:39 | | 11:39 | ||
− | | ಇಮೇಜ್ | + | | ಇಮೇಜ್ ಗಾಗಿ, ಒಂದು ಪ್ಯಾಕೇಜ್ ಅನ್ನು ಸೇರಿಸಿದ್ದೇವೆ. |
|- | |- | ||
| 11:41 | | 11:41 | ||
− | |ಲೇಬಲ್ | + | |ಲೇಬಲ್ ನಲ್ಲಿ, ಇಮೇಜ್ ಅನ್ನು ಪ್ರದರ್ಶಿಸಿದ್ದೇವೆ. |
|- | |- | ||
| 11:44 | | 11:44 | ||
− | |ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ | + | |ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಿದ್ದೇವೆ. |
|- | |- | ||
| 11:49 | | 11:49 | ||
− | | | + | |ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
|- | |- | ||
| 11:53 | | 11:53 | ||
− | |ಈ | + | |ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 11:56 | | 11:56 | ||
− | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 12:02 | | 12:02 | ||
− | | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: | + | | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
− | + | ||
|- | |- | ||
| 12:07 | | 12:07 | ||
− | | | + | | ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. |
|- | |- | ||
| 12:11 | | 12:11 | ||
− | | ಹೆಚ್ಚಿನ ಮಾಹಿತಿಗಾಗಿ | + | | ಹೆಚ್ಚಿನ ಮಾಹಿತಿಗಾಗಿ, |
− | 'contact@spoken-tutorial.org' | + | 'contact@spoken-tutorial.org' ಅನ್ನು ಸಂರ್ಪಕಿಸಿ. |
|- | |- | ||
Line 496: | Line 492: | ||
|- | |- | ||
| 12:23 | | 12:23 | ||
− | | ಇದು NMEICT, MHRD | + | | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
|- | |- | ||
| 12:30 | | 12:30 | ||
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ: | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ: | ||
− | spoken-tutorial.org/NMEICT-Intro. | + | '''spoken-tutorial.org/NMEICT-Intro'''. |
|- | |- |
Latest revision as of 00:06, 11 October 2018
Time | Narration |
00:01 | ನಮಸ್ಕಾರ.
ಈ ಟ್ಶುಟೋರಿಯಲ್ ನಲ್ಲಿ, Netbeans IDE (ನೆಟ್ಬೀನ್ಸ್ IDE) ಅನ್ನು ಬಳಸಿ Handling Images in a Java GUI Application (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ. |
00:10 | ನಿಮಗೆ Netbeans (ನೆಟ್ಬೀನ್ಸ್) ಅನ್ನು ಬಳಸುವ ಬಗ್ಗೆ ಪರಿಚಯ ಇದೆ ಎಂದು ಭಾವಿಸುತ್ತೇವೆ. |
00:15 | 'JFrame ಫಾರ್ಮ್ ' ನಲ್ಲಿ ಟೆಕ್ಸ್ಟ್-ಫೀಲ್ಡ್, ಬಟನ್, ಮೆನ್ಶೂ ಇತ್ಶಾದಿಗಳನ್ನು ಸೇರಿಸುವುದನ್ನು ಸಹ ತಿಳಿದಿರುವಿರಿ ಎಂದು ಭಾವಿಸುತ್ತೇವೆ. |
00:22 | ಇಲ್ಲದಿದ್ದರೆ, ದಯವಿಟ್ಟು Netbeans ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ದಲ್ಲಿ ನೋಡಬಹುದು. |
00:29 | ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು. |
00:34 | ಮತ್ತು, ಒಂದು ಸ್ಯಾಂಪಲ್ 'GUI application' ನಲ್ಲಿ ಇವುಗಳ ಮೇಲೆ ಕೆಲಸ ಮಾಡುವೆವು. |
00:39 | ಇದನ್ನು ವಿವರಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ. |
00:52 | ಸಾಮಾನ್ಯವಾಗಿ, ಜಾವಾ ಅಪ್ಲಿಕೇಶನ್ ನಲ್ಲಿ 'getResource ()' ಎಂಬ ಮೆಥಡ್ ಅನ್ನು ಬಳಸಿ ಇಮೇಜ್ ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದನ್ನು ಮಾಡಲಾಗುತ್ತದೆ. |
00:59 | ನಿಮ್ಮ ಅಪ್ಲಿಕೇಶನ್ ನಲ್ಲಿ, ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು. |
01:07 | ಹಾಗೂ ಇಮೇಜ್ ಅನ್ನು ಪ್ರದರ್ಶಿಸುವ ಒಂದು ಸರಳವಾದ 'Jframe' ಅನ್ನು 'Jlabel' ನೊಂದಿಗೆ ಕ್ರಿಯೇಟ್ ಮಾಡೋಣ. |
01:13 | ಈ ಟ್ಶುಟೋರಿಯಲ್ ನಲ್ಲಿ, ನಾವು - |
01:15 | ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು, |
01:18 | ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು, |
01:20 | 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು, |
01:22 | 'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು, |
01:25 | ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು. |
01:28 | ಈಗ, ನಮ್ಮ ಸ್ಯಾಂಪಲ್ ಅಪ್ಲಿಕೇಶನ್ ಅನ್ನು ರಚಿಸಲು 'IDE' ಗೆ ಬದಲಾಯಿಸೋಣ. |
01:33 | 'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ. |
01:37 | 'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ. |
01:46 | 'Project Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ. |
01:54 | 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ. |
01:58 | 'Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
02:03 | 'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ. |
02:08 | ಈ ವಿಭಾಗದಲ್ಲಿ, ನಾವು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿ ಒಂದು 'Jlabel' ಅನ್ನು ಫಾರ್ಮ್ ಗೆ ಸೇರಿಸುವೆವು. |
02:14 | ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ. |
02:17 | 'Projects' ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ. |
02:23 | 'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ. |
02:30 | 'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ. |
02:37 | 'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp' |
02:45 | ಮತ್ತು 'Finish' ಮೇಲೆ ಕ್ಲಿಕ್ ಮಾಡಿ. |
02:48 | ಈಗ ನಾವು 'Jlabel' ಅನ್ನು ಸೇರಿಸೋಣ. |
02:52 | IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ. |
03:01 | ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು. |
03:06 | ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ. |
03:15 | ನಿಮ್ಮ ಲೋಕಲ್ ಫೈಲ್ ಸಿಸ್ಟಂ ದಲ್ಲಿ, ಒಂದು ಪ್ಯಾಕೇಜ್, ಒಂದು ಫೋಲ್ಡರ್ ಗೆ ಸಂಬಂಧಿಸಿರುತ್ತದೆ. |
03:19 | 'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ. |
03:30 | 'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು ಸೇರಿಸಿ. |
03:40 | ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ. |
03:47 | 'Finish' ಮೇಲೆ ಕ್ಲಿಕ್ ಮಾಡಿ. |
03:49 | ನೀವು ಇಮೇಜ್ ಅನ್ನು ಸೇರಿಸಿದಾಗ, 'Projects' ವಿಂಡೋ ದಲ್ಲಿ, ಅದು ನಿಮಗೆ 'org.me.myimageapp.resources' ಪ್ಯಾಕೇಜ್ ನಲ್ಲಿ ಕಾಣಿಸಬೇಕು. |
03:59 | ಈ ಅಪ್ಲಿಕೇಶನ್ ನಲ್ಲಿ, ಇಮೇಜ್ ಅನ್ನು ' Jlabel ' ಕಾಂಪೊನೆಂಟ್ ಒಳಗೆ ಸೇರಿಸಲಾಗುತ್ತದೆ (ಎಂಬೆಡ್ ಮಾಡಲಾಗುತ್ತದೆ). |
04:04 | ಈಗ ನಾವು 'label' ಗೆ ಇಮೇಜ್ ಅನ್ನು ಸೇರಿಸೋಣ. |
04:08 | 'GUI designer' ನಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ. |
04:14 | 'Properties' ವಿಂಡೋದಲ್ಲಿ, 'Palette' ನ ಕೆಳಗೆ, ವಿಂಡೋದ ಬಲ ಭಾಗದಲ್ಲಿ, ಕೆಳಗೆ 'ಐಕಾನ್' ಎಂಬ ಪ್ರಾಪರ್ಟೀ ಕಡೆಗೆ ಸ್ಕ್ರೋಲ್ ಮಾಡಿ. |
04:23 | ellipsis (...) (ಎಲಿಪ್ಸಿಸ್) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. |
04:30 | icon Property ಎಂಬ ಡೈಲಾಗ್ ಬಾಕ್ಸ್ ನಲ್ಲಿ, 'Import to Project' ಮೇಲೆ ಕ್ಲಿಕ್ ಮಾಡಿ. |
04:34 | ಫೈಲ್ ಆಯ್ಕೆಮಾಡುವಲ್ಲಿ, ನೀವು ಬಳಸಲು ಬಯಸುವ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ಹೋಗಿ. |
04:42 | 'Next' ಮೇಲೆ ಕ್ಲಿಕ್ ಮಾಡಿ. |
04:45 | wizard ನ Select target folder ಪೇಜ್ ನಲ್ಲಿ, resources ಎಂಬ ಫೋಲ್ಡರ್ ಅನ್ನು ಆಯ್ಕೆಮಾಡಿ |
04:49 | ಮತ್ತು 'Finish' ಮೇಲೆ ಕ್ಲಿಕ್ ಮಾಡಿ. |
04:52 | 'Finish' ಅನ್ನು ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ನಲ್ಲಿ ಕಾಪಿ ಮಾಡುತ್ತದೆ. |
04:57 | ಆದ್ದರಿಂದ, ನೀವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್' ಮಾಡಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ನಲ್ಲಿ ಸೇರಿಸಲಾಗುತ್ತದೆ. |
05:07 | ಇಲ್ಲಿ 'OK' ಅನ್ನು ಕ್ಲಿಕ್ ಮಾಡಿ. |
05:11 | ಮತ್ತು, ನಿಮ್ಮ project ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
05:18 | ನೀವು ಈಗ Files ಮೆನ್ಯು ಗೆ ಹೋಗಿ ಮತ್ತು build ಫೋಲ್ಡರ್ ಅಡಿಯಲ್ಲಿ, |
05:29 | dist ಫೋಲ್ಡರ್ ಕೆಳಗೆ, ನೀವು 'jar' ಫೈಲ್ ಅನ್ನು ನೋಡಬಹುದು. |
05:33 | ಇದು, ಇಮೇಜ್ ಅನ್ನು ತಲುಪಲು, 'imagedisplay' class ನಲ್ಲಿ ಕೋಡ್ ಅನ್ನು ತಯಾರಿಸುತ್ತದೆ. |
05:38 | ನಿಮ್ಮ ಫಾರ್ಮ್ ನ 'Design' view ನಲ್ಲಿ, ಲೇಬಲ್ ನಲ್ಲಿ, ಇದು ನಿಮ್ಮ ಇಮೇಜ್ ಅನ್ನು ಸಹ ಪ್ರದರ್ಶಿಸುತ್ತದೆ. |
05:43 | ಈ ಹಂತದಲ್ಲಿ, 'ಫಾರ್ಮ್' ಚೆನ್ನಾಗಿ ಕಾಣುವಂತೆ ಮಾಡಲು, ನೀವು ಕೆಲವು ಸರಳ ಕ್ರಿಯೆಗಳನ್ನು ಮಾಡಬಹುದು. |
05:48 | 'Properties' ವಿಂಡೋನಲ್ಲಿ, 'Text' ಎಂಬ ಪ್ರಾಪರ್ಟಿ ಯನ್ನು ಆರಿಸಿ, |
05:56 | ಮತ್ತು ' jLabel1' ಅನ್ನು ಡಿಲೀಟ್ ಮಾಡಿ. |
06:04 | ಆ ವ್ಯಾಲ್ಯು, 'GUI Builder' ನಿಂದ ಲೇಬಲ್ ಗಾಗಿ, ಡಿಸ್ಪ್ಲೇ ಟೆಕ್ಸ್ಟ್ ಎಂದು ಜನರೇಟ್ ಆಗಿತ್ತು. |
06:10 | ಆದಾಗ್ಯೂ, ಟೆಕ್ಸ್ಟ್ ನ ಬದಲಾಗಿ ಇಮೇಜ್ ಅನ್ನು ಡಿಸ್ಪ್ಲೇ ಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ. |
06:15 | ಹಾಗಾಗಿ, ಈ ಟೆಕ್ಸ್ಟ್ ನ ಅಗತ್ಯವಿಲ್ಲ. |
06:18 | ಈಗ, 'ಲೇಬಲ್' ಅನ್ನು 'ಫಾರ್ಮ್' ನ ಮಧ್ಯದಲ್ಲಿರಿಸಲು ಅದನ್ನು ಎಳೆಯೋಣ. |
06:26 | 'GUI Designer' ನಲ್ಲಿ, ' Source' ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
06:30 | ಕೆಳಗೆ, 'Generated Code' ಎಂಬ ಸಾಲಿಗೆ ಸ್ಕ್ರೋಲ್ ಮಾಡಿ. |
06:33 | 'GUI Designer' ರಚಿಸಿದ ಕೋಡ್ ಅನ್ನು ಪ್ರದರ್ಶಿಸಲು, 'Generated Code' ಎಂಬ ಸಾಲಿನ ಎಡಗಡೆ ಇರುವ ಅಧಿಕ ಚಿಹ್ನೆಯನ್ನು (+) ಕ್ಲಿಕ್ ಮಾಡಿ. |
06:42 | ಇಲ್ಲಿ, ಇದು ಕೀಲೈನ್ ಆಗಿದೆ. |
06:49 | 'JLabel1' ನ ಐಕಾನ್ ಪ್ರಾಪರ್ಟಿ ಗಾಗಿ, ನೀವು 'Property editor' ಅನ್ನು ಬಳಸಿದ್ದರಿಂದ, 'IDE', 'setIcon' (ಸೆಟ್ ಐಕಾನ್) ಮೆಥಡ್ ಅನ್ನು ಜನರೇಟ್ ಮಾಡಿದೆ. |
06:57 | ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ. |
07:10 | ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿ ಆದಮೇಲೆ, ' Design ' ವ್ಯೂ ನಲ್ಲಿ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ. |
07:19 | Events > Mouse > mouseClicked ಮೇಲೆ ಕ್ಲಿಕ್ ಮಾಡಿ. |
07:24 | ಈ ವ್ಯೂ ಅನ್ನು, ' Source' ಮೋಡ್ ಗೆ ಬದಲಾಯಿಸಲಾಗಿದೆ. |
07:28 | 'mouse-click' ಮಾಡಿದಾಗ, ನಿಮ್ಮ ಕ್ರಿಯೆಯನ್ನು ಕಸ್ಟಮೈಸ್ ಮಾಡಲು, ಇಲ್ಲಿ ನೀವು ಕೋಡ್ ಅನ್ನು ಸೇರಿಸಬಹುದು. |
07:33 | GUI ನಲ್ಲಿ, ಇಮೇಜ್ ಅನ್ನು ಕ್ಲಿಕ್ ಮಾಡಿದಾಗ, ಒಂದು 'ಪಾಪ್-ಅಪ್' ಅನ್ನು ತೋರಿಸಲು, ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸುತ್ತೇನೆ. |
08:00 | ಪಾಪ್-ಅಪ್ ಅನ್ನು ತೋರಿಸಲು, ಈಗ ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸಿದ್ದೇನೆ. |
08:05 | ಮೊದಲು, ನಾನು 'ಪಾಪ್-ಅಪ್' ಗಾಗಿ, ಒಂದು ಹೊಸ 'Jframe' ಅನ್ನು ತಯಾರಿಸಿದ್ದೇನೆ. |
08:12 | ಮತ್ತು, ನಾನು 'defaultCloseOperation' ಅನ್ನು ಸೆಟ್ ಮಾಡಿದ್ದೇನೆ. |
08:15 | ಕೊನೆಯದಾಗಿ, 'ಪಾಪ್-ಅಪ್' ಗಾಗಿ ಟೆಕ್ಸ್ಟ್ ಅನ್ನು ಒದಗಿಸಿದ್ದೇನೆ. |
08:24 | ಕೋಡ್ ನ ಈ ಲೈನ್ ಗಳನ್ನು ಸೇರಿಸಿದ ನಂತರ, ಅಗತ್ಯವಿರುವ ಪ್ಯಾಕೇಜ್ ಗಳನ್ನು ಇಂಪೋರ್ಟ್ ಮಾಡೋಣ. ಇದನ್ನು ಫೈಲ್ ನ ಆರಂಭದಲ್ಲಿ, ಎರಡು ಸ್ಟೇಟ್ಮೆಂಟ್ ಗಳನ್ನು ಸೇರಿಸುವ ಮೂಲಕ ಮಾಡುತ್ತೇವೆ. |
08:36 | import javax.swing.*; |
08:45 | ಮತ್ತು import java.awt.*; ಗಳನ್ನು ಸೇರಿಸಿ. |
08:53 | ಇದು, ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ. |
08:59 | ಈಗ ನಾವು, ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ. |
09:02 | ಇಮೇಜ್ ಅನ್ನು ಪಡೆಯಲು ಮತ್ತು ಅದನ್ನು ಪ್ರದರ್ಶಿಸಲು ನಾವು ಕೋಡ್ ಅನ್ನು ಬರೆದಿದ್ದೇವೆ. |
09:07 | ಇಮೇಜ್ ಅನ್ನು ಆಕ್ಸೆಸ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ. |
09:12 | ಮೊದಲಿಗೆ, ನಾವು ಪ್ರೊಜೆಕ್ಟ್ ನ 'Main class' ಅನ್ನು ಸೆಟ್ ಮಾಡಬೇಕಾಗಿದೆ. |
09:16 | ನೀವು 'Main class' ಅನ್ನು ಸೆಟ್ ಮಾಡಿದಾಗ, ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವಾಗ, ಯಾವ ಕ್ಲಾಸ್ ಅನ್ನು ರನ್ ಮಾಡಬೇಕು ಎಂದು 'IDE'ಗೆ ತಿಳಿಯುತ್ತದೆ. |
09:21 | ಅಲ್ಲದೆ, ನೀವು ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗ, ಅಪ್ಲಿಕೇಶನ್ ನ 'JAR' ಫೈಲ್ ನಲ್ಲಿಯ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ. |
09:33 | ಇಲ್ಲಿ, 'Projects' ವಿಂಡೋದಲ್ಲಿ, 'ImageDisplayApp' ಪ್ರಾಜೆಕ್ಟ್ 'ನೋಡ್'ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Properties ಅನ್ನು ಆಯ್ಕೆಮಾಡಿ. |
09:41 | 'Project Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, ಎಡಭಾಗದಲ್ಲಿಯ Run ಎಂಬ category ಯನ್ನು ಆಯ್ಕೆಮಾಡಿ. |
09:47 | Browse ಬಟನ್ ಅನ್ನು ಕ್ಲಿಕ್ ಮಾಡಿ. ಅದು 'Main Class' ಫೀಲ್ಡ್ ನ ಪಕ್ಕದಲ್ಲಿದೆ. |
09:51 | 'org.me.myimageapp.ImageDisplay' ಅನ್ನು ಆಯ್ಕೆಮಾಡಿ ಮತ್ತು ' Select Main Class' ಅನ್ನು ಕ್ಲಿಕ್ ಮಾಡಿ. |
10:01 | ಇಲ್ಲಿ 'OK' ಎನ್ನಿ. |
10:05 | ಈಗ, 'Project' ನೋಡ್ ನ ಮೆಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಅನ್ನು ಆಯ್ಕೆಮಾಡಿ. |
10:11 | 'Files ' ವಿಂಡೋದಲ್ಲಿ, ಅಪ್ಲಿಕೇಶನ್ ನ Build ಪ್ರಾಪರ್ಟೀ ಗಳನ್ನು ನೀವು ವೀಕ್ಷಿಸಬಹುದು. |
10:20 | Build ಫೋಲ್ಡರ್, ಕಂಪೈಲ್ ಮಾಡಿದ 'ಕ್ಲಾಸ್' ಅನ್ನು ಒಳಗೊಂಡಿದೆ. |
10:23 | dist ಫೋಲ್ಡರ್, ಎಕ್ಸಿಕ್ಯುಟ್ ಮಾಡಬಹುದಾದ ಒಂದು JAR ಫೈಲ್ ಅನ್ನು ಹೊಂದಿರುತ್ತದೆ. ಈ ಜಾರ್ ಫೈಲ್, ಕಂಪೈಲ್ ಮಾಡಿದ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿದೆ. |
10:32 | ಈಗ ಟೂಲ್ ಬಾರ್ ನಿಂದ, 'Run' ಅನ್ನು ಆಯ್ಕೆಮಾಡಿ. |
10:34 | ನಮ್ಮ 'output' ವಿಂಡೋ, ಇಮೇಜ್ ನೊಂದಿಗೆ ತೆರೆಯುತ್ತದೆ. |
10:39 | ನಾನು ಈಗ ಈ ಇಮೇಜ್ ಮೇಲೆ ಕ್ಲಿಕ್ ಮಾಡುತ್ತೇನೆ. |
10:42 | ಮತ್ತು ನೀವು ಮೇಲ್ಭಾಗದಲ್ಲಿ ಪಾಪ್-ಅಪ್ ಅನ್ನು ನೋಡಬಹುದು. ಇದು ಇಮೇಜ್ ನ ವಿವರಗಳನ್ನು ತೋರಿಸುತ್ತದೆ. |
10:50 | ಈಗ, ಅಸೈನ್ಮೆಂಟ್ ಸಮಯ! |
10:54 | ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತಹ, ನಾಲ್ಕು ಇಮೇಜ್ ಗಳನ್ನು ಹೊಂದಿರುವ ಮತ್ತೊಂದು GUI ಅನ್ನು ರಚಿಸಿ. |
11:01 | ಪ್ರತಿಯೊಂದು ಇಮೇಜ್ ಗಾಗಿ , ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಇವೆಂಟ್ ಗಳನ್ನು ಸೂಚಿಸಿ. |
11:12 | ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ. |
11:17 | ಅಸೈನ್ಮೆಂಟ್ ಪ್ರಾಜೆಕ್ಟ್ ಅನ್ನು ನಾವು 'ರನ್' ಮಾಡೋಣ. |
11:20 | ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು. |
11:26 | ನನ್ನ ಅಸೈನ್ಮೆಂಟ್ ಗಾಗಿ, ಇಲ್ಲಿ ನಾನು ಕೀಬೋರ್ಡ್-ಇವೆಂಟ್ ಗಳು ಮತ್ತು ಮೌಸ್-ಇವೆಂಟ್ ಗಳನ್ನು ರಚಿಸಿದ್ದೇನೆ. |
11:34 | ಸಂಕ್ಷಿಪ್ತವಾಗಿ, |
11:36 | ನಾವು ಒಂದು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ. |
11:39 | ಇಮೇಜ್ ಗಾಗಿ, ಒಂದು ಪ್ಯಾಕೇಜ್ ಅನ್ನು ಸೇರಿಸಿದ್ದೇವೆ. |
11:41 | ಲೇಬಲ್ ನಲ್ಲಿ, ಇಮೇಜ್ ಅನ್ನು ಪ್ರದರ್ಶಿಸಿದ್ದೇವೆ. |
11:44 | ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಿದ್ದೇವೆ. |
11:49 | ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
11:53 | ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
11:56 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:02 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
12:07 | ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. |
12:11 | ಹೆಚ್ಚಿನ ಮಾಹಿತಿಗಾಗಿ,
'contact@spoken-tutorial.org' ಅನ್ನು ಸಂರ್ಪಕಿಸಿ. |
12:19 | 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
12:23 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
12:30 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
12:42 | ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ. |
12:46 | ಧನ್ಯವಾದಗಳು. |