Difference between revisions of "PHP-and-MySQL/C3/MySQL-Part-4/Kannada"

From Script | Spoken-Tutorial
Jump to: navigation, search
(Created page with ' {| border=1 |Time ||Narration |- |0:0 ||ಟುಟೋರಿಯಲ್ನ ನಾಲ್ಕನೇ ಭಾಗದ My SQL ಮತ್ತು php tutorials ಗೆ ಸ್ವಾಗತ. |…')
 
 
Line 1: Line 1:
 
 
 
{| border=1
 
{| border=1
 
|Time  
 
|Time  
Line 6: Line 4:
  
 
|-
 
|-
|0:0
+
|00:00
 
||ಟುಟೋರಿಯಲ್ನ ನಾಲ್ಕನೇ ಭಾಗದ My SQL ಮತ್ತು php tutorials ಗೆ ಸ್ವಾಗತ.
 
||ಟುಟೋರಿಯಲ್ನ ನಾಲ್ಕನೇ ಭಾಗದ My SQL ಮತ್ತು php tutorials ಗೆ ಸ್ವಾಗತ.
  
 
|-
 
|-
|0:10  
+
|00:10  
 
||ಹಿಂದಿನ ತರಗತಿಯಲ್ಲಿ, ನಮ್ಮ ಟೇಬಲ್ಲಿನಲ್ಲಿ ಕೆಲವು ಮೌಲ್ಯಗಳನ್ನು ಸೇರಿಸಲು "mysql_query" function ನ್ನು ಬಳಸಿದ್ದೆ.
 
||ಹಿಂದಿನ ತರಗತಿಯಲ್ಲಿ, ನಮ್ಮ ಟೇಬಲ್ಲಿನಲ್ಲಿ ಕೆಲವು ಮೌಲ್ಯಗಳನ್ನು ಸೇರಿಸಲು "mysql_query" function ನ್ನು ಬಳಸಿದ್ದೆ.
  
 
|-
 
|-
|0:20  
+
|00:20  
 
||ಇಲ್ಲಿ ದಿನಾಂಕವನ್ನು ಪ್ರಸ್ತುತ ದಿನಾಂಕವೆಂದು ಹಾಕಿ ತಪ್ಪು ಮಾಡಿದ್ದೆ. ಆದರೆ ಅದು ನನ್ನ ಹ್ಮಟ್ಟುಹಬ್ಬದ ದಿನವಲ್ಲ.
 
||ಇಲ್ಲಿ ದಿನಾಂಕವನ್ನು ಪ್ರಸ್ತುತ ದಿನಾಂಕವೆಂದು ಹಾಕಿ ತಪ್ಪು ಮಾಡಿದ್ದೆ. ಆದರೆ ಅದು ನನ್ನ ಹ್ಮಟ್ಟುಹಬ್ಬದ ದಿನವಲ್ಲ.
  
 
|-
 
|-
|0:26  
+
|00:26  
 
||ಇಲ್ಲಿ ನನಗೆ ಅಪ್ಡೇಟ್ ಮಾಡಲು ಸಾಧ್ಯವಾಯಿತು. ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ಹೇಳಲು ಸಾಧ್ಯವಾಯಿತು.
 
||ಇಲ್ಲಿ ನನಗೆ ಅಪ್ಡೇಟ್ ಮಾಡಲು ಸಾಧ್ಯವಾಯಿತು. ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ಹೇಳಲು ಸಾಧ್ಯವಾಯಿತು.
  
 
|-
 
|-
|0:31  
+
|00:31  
 
||ವಿಶೇಷ ID key ಬಳಸಿ, ನಿಶ್ಕ್ರಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಯಿತು.
 
||ವಿಶೇಷ ID key ಬಳಸಿ, ನಿಶ್ಕ್ರಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಯಿತು.
  
 
|-
 
|-
|0:35  
+
|00:35  
 
||ನಾವೀಗಾಗಲೇ mysql codeನಲ್ಲಿ ಅಪ್ಡೇಟನ್ನು ನೋಡಿದ್ದೇವೆ.
 
||ನಾವೀಗಾಗಲೇ mysql codeನಲ್ಲಿ ಅಪ್ಡೇಟನ್ನು ನೋಡಿದ್ದೇವೆ.
  
 
|-
 
|-
|0:40  
+
|00:40  
||ಇದು ಬಹಳ ಉಪಯೋಗಕಾರಿ.
+
||ಇದು ಬಹಳ ಉಪಯೋಗಕಾರಿ. ಈ ಕ್ವೆರಿ ಮತ್ತು ಕೋಡ್ಗಳನ್ನು ಹೆಚ್ಚಿನ ಸಮಯದಲ್ಲಿ ಉಪಯೋಗಿಸುವುದು ಟೇಬಲ್ಸ್ಗಳನ್ನು ಬಳಸುವಾಗ ಅಥವಾ ಸಾಮಾನ್ಯವಾಗಿ mysqlಆನ್ನು ಬಳಸುವಾಗ.
  
 
|-
 
|-
|0:41
+
|00:52  
||ಈ ಕ್ವೆರಿ ಮತ್ತು ಕೋಡ್ಗಳನ್ನು ಹೆಚ್ಚಿನ ಸಮಯದಲ್ಲಿ ಉಪಯೋಗಿಸುವುದು ಟೇಬಲ್ಸ್ಗಳನ್ನು ಬಳಸುವಾಗ ಅಥವಾ ಸಾಮಾನ್ಯವಾಗಿ mysqlಆನ್ನು ಬಳಸುವಾಗ.
+
 
+
|-
+
|0:52  
+
 
||ನಿಮ್ಮ ಟೇಬಲ್ಗಳಿಂದ ಡೇಟಾವನ್ನು ಪಡೆಯುವುದು ಹೇಗೆ ಮತ್ತು ಅದನ್ನು ಸುಂದರವಾಗಿ ಪ್ರದರ್ಶಿಸುವುದರ ಬಗ್ಗೆ ಮುಂದೆ ನಾನು ನಿಮಗೆ ತೋರಿಸಲಿದ್ದೇನೆ.
 
||ನಿಮ್ಮ ಟೇಬಲ್ಗಳಿಂದ ಡೇಟಾವನ್ನು ಪಡೆಯುವುದು ಹೇಗೆ ಮತ್ತು ಅದನ್ನು ಸುಂದರವಾಗಿ ಪ್ರದರ್ಶಿಸುವುದರ ಬಗ್ಗೆ ಮುಂದೆ ನಾನು ನಿಮಗೆ ತೋರಿಸಲಿದ್ದೇನೆ.
  
 
|-
 
|-
|1:04  
+
|01:04  
 
||ಆದ್ದರಿಂದ ಇದನ್ನು update data ಎಂದು ಕರೆದಾಗ ಅದು ಏನೆಂದು ನಮಗೆಲ್ಲ ತಿಳಿದಿರುತ್ತದೆ.
 
||ಆದ್ದರಿಂದ ಇದನ್ನು update data ಎಂದು ಕರೆದಾಗ ಅದು ಏನೆಂದು ನಮಗೆಲ್ಲ ತಿಳಿದಿರುತ್ತದೆ.
  
 
|-
 
|-
|1:14  
+
|01:14  
 
||ಇಲ್ಲಿ ನಾವು extract data ಎಂದು ಹೇಳೋಣ.
 
||ಇಲ್ಲಿ ನಾವು extract data ಎಂದು ಹೇಳೋಣ.
  
 
|-
 
|-
|1:17  
+
|01:17  
||ಬಳಸಲು ಅದೊಂದು ಒಳ್ಳೆಯ ಪದ.
+
||ಬಳಸಲು ಅದೊಂದು ಒಳ್ಳೆಯ ಪದ.ಈಗ ಮತ್ತೆ ನಾವು extract ಎಂದು ಹೇಳಿ, ಒಂದು ವೇರಿಯಬಲ್ಅನ್ನು ಸೃಷ್ಟಿಸೋಣ.
 
+
|-
+
|1:18
+
||ಈಗ ಮತ್ತೆ ನಾವು extract ಎಂದು ಹೇಳಿ, ಒಂದು ವೇರಿಯಬಲ್ಅನ್ನು ಸೃಷ್ಟಿಸೋಣ.
+
  
 
|-
 
|-
|1:24  
+
|01:24  
 
||ಇದು  mysql query ಮತ್ತು ಇಲ್ಲಿ ಕೆಲವು ಕೋಡ್ಗಳಿವೆ.
 
||ಇದು  mysql query ಮತ್ತು ಇಲ್ಲಿ ಕೆಲವು ಕೋಡ್ಗಳಿವೆ.
  
 
|-
 
|-
|1:28  
+
|01:28  
 
||ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುವುದಕ್ಕಿಂತ ಇದು ಸ್ವಲ್ಪ ಸಂಕೀರ್ಣವಾದದ್ದು.
 
||ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುವುದಕ್ಕಿಂತ ಇದು ಸ್ವಲ್ಪ ಸಂಕೀರ್ಣವಾದದ್ದು.
  
 
|-
 
|-
|1:37  
+
|01:37  
 
||ಆದ್ದರಿಂದ ಇಲ್ಲಿ ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುತ್ತೇವೆ. ಆದರೆ ಸರಿಯಾಗಿ ಪ್ರದರ್ಶಿಸಲು ಕೆಲವು ಕೋಡ್ಗಳನ್ನು ನಾವು ಬಳಸಬಹುದು.
 
||ಆದ್ದರಿಂದ ಇಲ್ಲಿ ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುತ್ತೇವೆ. ಆದರೆ ಸರಿಯಾಗಿ ಪ್ರದರ್ಶಿಸಲು ಕೆಲವು ಕೋಡ್ಗಳನ್ನು ನಾವು ಬಳಸಬಹುದು.
  
 
|-
 
|-
|1:44  
+
|01:44  
 
||ಮೊದಲಿಗೆ, ಟೇಬಲ್ನಲ್ಲಿ ಇನ್ನೊಂದು ರೆಕಾರ್ಡನ್ನು ಸೃಷ್ಟಿಸುತ್ತೇನೆ.
 
||ಮೊದಲಿಗೆ, ಟೇಬಲ್ನಲ್ಲಿ ಇನ್ನೊಂದು ರೆಕಾರ್ಡನ್ನು ಸೃಷ್ಟಿಸುತ್ತೇನೆ.
  
 
|-
 
|-
|1:50  
+
|01:50  
 
||ಹಾಗಗಿ ಈ ಪ್ರಸ್ತುತ ದಿನಾಂಕದ ಕಾರ್ಯ ನಮಗಿನ್ನು ಅವಶ್ಯ ಇರುವುದಿಲ್ಲ.
 
||ಹಾಗಗಿ ಈ ಪ್ರಸ್ತುತ ದಿನಾಂಕದ ಕಾರ್ಯ ನಮಗಿನ್ನು ಅವಶ್ಯ ಇರುವುದಿಲ್ಲ.
  
 
|-
 
|-
|1:52  
+
|01:52  
 
||ಇಲ್ಲಿರುವ “ write"ಅನ್ನು ತೋರಿಸಬೇಕಾಗುತ್ತದೆ. ಕೆಲವು ಹೊಸ ವಾಲ್ಯೂಗಳನ್ನು create  ಮಾಡೋಣ.
 
||ಇಲ್ಲಿರುವ “ write"ಅನ್ನು ತೋರಿಸಬೇಕಾಗುತ್ತದೆ. ಕೆಲವು ಹೊಸ ವಾಲ್ಯೂಗಳನ್ನು create  ಮಾಡೋಣ.
  
 
|-
 
|-
|1:59  
+
|01:59  
 
||ಕೈಲ್ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟಿದ ದಿನಾಂಕವನ್ನು ಇಲ್ಲಿ ಸೆಟ್ ಮಾಡುತ್ತೇನೆ. ಇದು ತಿಂಗಳು. ಹಾಗಾಗಿ ಅದು ೭ನೇದು, ಮತ್ತು ಇಲ್ಲಿ ೨೪ ಹಾಕೋಣ.
 
||ಕೈಲ್ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟಿದ ದಿನಾಂಕವನ್ನು ಇಲ್ಲಿ ಸೆಟ್ ಮಾಡುತ್ತೇನೆ. ಇದು ತಿಂಗಳು. ಹಾಗಾಗಿ ಅದು ೭ನೇದು, ಮತ್ತು ಇಲ್ಲಿ ೨೪ ಹಾಕೋಣ.
  
 
|-
 
|-
|2:16  
+
|02:16  
 
||ಈಗ ನಮಗ ಹುಟ್ಟಿದ ದಿನಾಂಕ ಸಿಕ್ಕಿದೆ.
 
||ಈಗ ನಮಗ ಹುಟ್ಟಿದ ದಿನಾಂಕ ಸಿಕ್ಕಿದೆ.
  
 
|-
 
|-
|2:18  
+
|02:18  
 
||ನಮಗಾಗಲೇ male ಸಿಕ್ಕಿತ್ತು ಮತ್ತೀಗ ನಮಗೆ ಸಿಕ್ಕೆದೆ ಕೈಲ್ ಹೀಡನ್. ಮತ್ತೆ ಇದನ್ನು ನಮ್ಮ ಡೇಟಾಬೇಸ್ನಲ್ಲಿ ಸೇರಿಸುತ್ತಿದ್ದೇವೆ.
 
||ನಮಗಾಗಲೇ male ಸಿಕ್ಕಿತ್ತು ಮತ್ತೀಗ ನಮಗೆ ಸಿಕ್ಕೆದೆ ಕೈಲ್ ಹೀಡನ್. ಮತ್ತೆ ಇದನ್ನು ನಮ್ಮ ಡೇಟಾಬೇಸ್ನಲ್ಲಿ ಸೇರಿಸುತ್ತಿದ್ದೇವೆ.
  
 
|-
 
|-
|2:26  
+
|02:26  
 
||ಈಗ refresh ಮಾಡೋಣ.
 
||ಈಗ refresh ಮಾಡೋಣ.
  
 
|-
 
|-
|2:28  
+
|02:28  
 
||ನಾನಿಲ್ಲಿ ಇನ್ನೊಂದು ವಾಲ್ಯೂವನ್ನು create ಮಾಡುತ್ತಿದ್ದೇನೆ.
 
||ನಾನಿಲ್ಲಿ ಇನ್ನೊಂದು ವಾಲ್ಯೂವನ್ನು create ಮಾಡುತ್ತಿದ್ದೇನೆ.
  
 
|-
 
|-
|2:32  
+
|02:32  
 
||ಎಮಿಲಿ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟುದ ದಿನಾಂಕವನ್ನು ಸದ್ಯಕ್ಕೆ ಹಾಗೆ ಬಿಡುತ್ತೇನೆ.
 
||ಎಮಿಲಿ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟುದ ದಿನಾಂಕವನ್ನು ಸದ್ಯಕ್ಕೆ ಹಾಗೆ ಬಿಡುತ್ತೇನೆ.
  
 
|-
 
|-
|2:44  
+
|02:44  
 
||ಇದು "Female" ಆಗಿರುತ್ತದೆ ಏಕೆಂದರೆ ಈ ದಾಖಲೆಗಳನ್ನು ಬೇರೊಂದು ಸಮಯದಲ್ಲಿ extract ಮಾಡುತ್ತೇನೆ.
 
||ಇದು "Female" ಆಗಿರುತ್ತದೆ ಏಕೆಂದರೆ ಈ ದಾಖಲೆಗಳನ್ನು ಬೇರೊಂದು ಸಮಯದಲ್ಲಿ extract ಮಾಡುತ್ತೇನೆ.
  
 
|-
 
|-
|2:48  
+
|02:48  
 
||ಮತ್ತೊಮ್ಮೆ refresh ಮಾಡೋಣ.
 
||ಮತ್ತೊಮ್ಮೆ refresh ಮಾಡೋಣ.
  
 
|-
 
|-
|2:50  
+
|02:50  
 
||ನಾವೀಗ ೩ ರೆಕಾರ್ಡ್ಗಳನ್ನು ಸೃಷ್ಟಿಸಿದ್ದೇವೆ.
 
||ನಾವೀಗ ೩ ರೆಕಾರ್ಡ್ಗಳನ್ನು ಸೃಷ್ಟಿಸಿದ್ದೇವೆ.
  
 
|-
 
|-
|2:53  
+
|02:53  
 
||ಈ "write" ಅನ್ನು comment ಮಾಡುತ್ತೇನೆ. ನನ್ನ ಡೇಟಾಬೇಸನ್ನು ಬ್ಯಾಕ್ಅಪ್ ಮಾಡುತ್ತೇನೆ.
 
||ಈ "write" ಅನ್ನು comment ಮಾಡುತ್ತೇನೆ. ನನ್ನ ಡೇಟಾಬೇಸನ್ನು ಬ್ಯಾಕ್ಅಪ್ ಮಾಡುತ್ತೇನೆ.
  
 
|-
 
|-
|2:56  
+
|02:56  
 
||ಈ ನಿರ್ದಿಷ್ಟ ಟೇಬಲ್ನ ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನನಗೆ ಸಿಕ್ಕಿರುವ ೩ ರೆಕಾರ್ಡ್ಗಳನ್ನು ನೀವು ನೋಡಬಹುದು.
 
||ಈ ನಿರ್ದಿಷ್ಟ ಟೇಬಲ್ನ ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನನಗೆ ಸಿಕ್ಕಿರುವ ೩ ರೆಕಾರ್ಡ್ಗಳನ್ನು ನೀವು ನೋಡಬಹುದು.
  
 
|-
 
|-
|3:02  
+
|03:02  
 
||ಪ್ರತಿಯೊಂದನ್ನು "record of data"ಎಂದು ಕರೆಯುತ್ತಾರೆ.
 
||ಪ್ರತಿಯೊಂದನ್ನು "record of data"ಎಂದು ಕರೆಯುತ್ತಾರೆ.
  
 
|-
 
|-
|3:05  
+
|03:05  
 
||ಈ idಯು ಯಾಂತ್ರಿಕವಾಗಿ ಏರಿಕೆಯಾಗಿರುವುದನ್ನು ನೀವ್ ನೋಡುತ್ತೇವೆ.
 
||ಈ idಯು ಯಾಂತ್ರಿಕವಾಗಿ ಏರಿಕೆಯಾಗಿರುವುದನ್ನು ನೀವ್ ನೋಡುತ್ತೇವೆ.
  
 
|-
 
|-
|3:07  
+
|03:07  
 
||ನಾವು ನಿರ್ದಿಷ್ಟವಾಗಿ ಕೇಳಿದ ಡೇಟಾ ಹಾಗೂ ನಮಗೆ ಬೇಕಿದ್ದ ಉಳೆದೆಲ್ಲವೂ ಸಿಕ್ಕಿದೆ.
 
||ನಾವು ನಿರ್ದಿಷ್ಟವಾಗಿ ಕೇಳಿದ ಡೇಟಾ ಹಾಗೂ ನಮಗೆ ಬೇಕಿದ್ದ ಉಳೆದೆಲ್ಲವೂ ಸಿಕ್ಕಿದೆ.
  
 
|-
 
|-
|3:12  
+
|03:12  
 
||ಈಗ ಡೇಟಾವನ್ನು ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇವೆ. ಇದನ್ನು uncomment ಮಾಡುತ್ತೇನೆ.
 
||ಈಗ ಡೇಟಾವನ್ನು ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇವೆ. ಇದನ್ನು uncomment ಮಾಡುತ್ತೇನೆ.
  
 
|-
 
|-
|3:19  
+
|03:19  
 
||"select"ನೊಡೊನೆ ನಮ್ಮ mysql query ಆರಂಭಗೊಳ್ಳಲಿದೆ.
 
||"select"ನೊಡೊನೆ ನಮ್ಮ mysql query ಆರಂಭಗೊಳ್ಳಲಿದೆ.
  
 
|-
 
|-
|3:23  
+
|03:23  
 
||ಇದು ನಿರ್ದಿಷ್ಟ ದಾಖಲೆಗಳಾಗಿರಬಹುದು ಅಥವಾ ನಾವು ಆಸ್ಟೆರಿಸ್ಕ್ಅನ್ನು ಬಳಸಿ ನಮಗೆ ಬೇಕಾದ ಡೇಟಾವನ್ನು ಪಡೆಯಬಹುದು
 
||ಇದು ನಿರ್ದಿಷ್ಟ ದಾಖಲೆಗಳಾಗಿರಬಹುದು ಅಥವಾ ನಾವು ಆಸ್ಟೆರಿಸ್ಕ್ಅನ್ನು ಬಳಸಿ ನಮಗೆ ಬೇಕಾದ ಡೇಟಾವನ್ನು ಪಡೆಯಬಹುದು
  
 
|-
 
|-
|3:32  
+
|03:32  
 
||ನಾನೀಗ ಆಸ್ಟರಿಸ್ಕನ್ನು ಬಳಸುವೆ.
 
||ನಾನೀಗ ಆಸ್ಟರಿಸ್ಕನ್ನು ಬಳಸುವೆ.
  
 
|-
 
|-
|3:35  
+
|03:35  
 
||Select first name ಎಂದು ನೀವು ಟೈಪ್ ಮಾಡಬಹುದು.
 
||Select first name ಎಂದು ನೀವು ಟೈಪ್ ಮಾಡಬಹುದು.
  
 
|-
 
|-
|3:40  
+
|03:40  
 
||ಸಾಮಾನ್ಯವಾಗಿ, ನಿಮ್ಮ ಬಳಿ ಟೇಬಲ್ ಇದ್ದಾಗ, ಹೆಚ್ಚುಕಮ್ಮಿ ನಿಮಗೆಲ್ಲ ಡೇಟಾಗಳು ಬೇಕಾಗುತ್ತದೆ ಮತ್ತು ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
 
||ಸಾಮಾನ್ಯವಾಗಿ, ನಿಮ್ಮ ಬಳಿ ಟೇಬಲ್ ಇದ್ದಾಗ, ಹೆಚ್ಚುಕಮ್ಮಿ ನಿಮಗೆಲ್ಲ ಡೇಟಾಗಳು ಬೇಕಾಗುತ್ತದೆ ಮತ್ತು ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
  
 
|-
 
|-
|3:46  
+
|03:46  
 
||ಟೇಬಲ್ನ ಮೂಲಗಳನ್ನು ಅವಲಂಬಿಸಿ ಬಹುಶ ಇದು ಹೆಚ್ಚು ಸಮಯ ತೆಗೆದುಕೊಳ್ಳಲಾರದು.
 
||ಟೇಬಲ್ನ ಮೂಲಗಳನ್ನು ಅವಲಂಬಿಸಿ ಬಹುಶ ಇದು ಹೆಚ್ಚು ಸಮಯ ತೆಗೆದುಕೊಳ್ಳಲಾರದು.
  
 
|-
 
|-
|3:52  
+
|03:52  
 
||ಈಗಾಗಲೆ ನಿಮ್ಮ ಬಳಿ ಒಂದೆರಡು ರೆಕಾರ್ಡ್ಸ್ಗಳು ಅಥವಾ fieldಗಳಿವೆ.
 
||ಈಗಾಗಲೆ ನಿಮ್ಮ ಬಳಿ ಒಂದೆರಡು ರೆಕಾರ್ಡ್ಸ್ಗಳು ಅಥವಾ fieldಗಳಿವೆ.
  
 
|-
 
|-
|3:55  
+
|03:55  
 
||ಆದರೆ ಸದ್ಯಕ್ಕೆ ನಾನು ನಕ್ಷತ್ರವಾದ ಆಸ್ಟರಿಸ್ಕ್ಅನ್ನು ಸೆಲೆಕ್ಟ್ ಮಾಡಿ ಎಂದು ಹೇಳುತ್ತೇನೆ.
 
||ಆದರೆ ಸದ್ಯಕ್ಕೆ ನಾನು ನಕ್ಷತ್ರವಾದ ಆಸ್ಟರಿಸ್ಕ್ಅನ್ನು ಸೆಲೆಕ್ಟ್ ಮಾಡಿ ಎಂದು ಹೇಳುತ್ತೇನೆ.
  
 
|-
 
|-
|4:00  
+
|04:00  
 
||ನಾವು ಸೆಲೆಕ್ಟ್ ಸ್ಟಾರ್ ಎಂದು ಹೇಳಿ ನಂತರ FROM ಎಂದು ಹೇಳುತ್ತೇವೆ.
 
||ನಾವು ಸೆಲೆಕ್ಟ್ ಸ್ಟಾರ್ ಎಂದು ಹೇಳಿ ನಂತರ FROM ಎಂದು ಹೇಳುತ್ತೇವೆ.
  
 
|-
 
|-
|4:04  
+
|04:04  
 
||ಮತ್ತೆ ನಿರ್ದಿಷ್ಟ ಟೇಬಲ್ನಿಂದ "people"ಎಂದು ಹೇಳುತ್ತೇವೆ.
 
||ಮತ್ತೆ ನಿರ್ದಿಷ್ಟ ಟೇಬಲ್ನಿಂದ "people"ಎಂದು ಹೇಳುತ್ತೇವೆ.
  
 
|-
 
|-
|4:08  
+
|04:08  
 
||ಇಲ್ಲಿ ನಾವು WHERE ಎಂದು ಹೇಳಬಹುದು ಮತು ಬೇಕಾದ ಡೇಟಾವನ್ನು filter ಮಾಡೋದೆ ಹೇಗೆಂದು ತಿಳೀಬಹುದು.
 
||ಇಲ್ಲಿ ನಾವು WHERE ಎಂದು ಹೇಳಬಹುದು ಮತು ಬೇಕಾದ ಡೇಟಾವನ್ನು filter ಮಾಡೋದೆ ಹೇಗೆಂದು ತಿಳೀಬಹುದು.
  
 
|-
 
|-
|4:18  
+
|04:18  
 
||FROM ಜನರಲ್ಲಿ WHERE firstname= "Alex'"ಎಂದಿರುತ್ತದೋ ಅದನ್ನು ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ.
 
||FROM ಜನರಲ್ಲಿ WHERE firstname= "Alex'"ಎಂದಿರುತ್ತದೋ ಅದನ್ನು ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ.
  
 
|-
 
|-
|4:22  
+
|04:22  
 
||ಈ ಕ್ವೆರಿ ಒಂದೇ ವಾಲ್ಯೂವಿನೊಡೊನೆ ಹಿಂದಿರುಗುತ್ತದೆ ಏಕೆಂದರೆ ನಾವು ಇಲ್ಲಿ ತೆರೆದು ನೋಡಿದಾಗ, "Alex" ಹೆಸರಲ್ಲಿ ಒಂದೇ ರೆಕಾರ್ಡ್ ಇರುತ್ತದೆ.
 
||ಈ ಕ್ವೆರಿ ಒಂದೇ ವಾಲ್ಯೂವಿನೊಡೊನೆ ಹಿಂದಿರುಗುತ್ತದೆ ಏಕೆಂದರೆ ನಾವು ಇಲ್ಲಿ ತೆರೆದು ನೋಡಿದಾಗ, "Alex" ಹೆಸರಲ್ಲಿ ಒಂದೇ ರೆಕಾರ್ಡ್ ಇರುತ್ತದೆ.
  
 
|-
 
|-
|4:33  
+
|04:33  
 
||ಮತ್ತೊಂದು ಪ್ರಯೋಜನಕಾರಿ ಕಾರ್ಯವಾದ "mysql numrows" ಬಳಸಿ ಈ ಕೆಲಸವನ್ನು ಮಾಡಬಹುದು. ನಾನೀಗ ಇದನ್ನು ಎಕೋ ಔಟ್ ಮಾಡಬಹುದು.
 
||ಮತ್ತೊಂದು ಪ್ರಯೋಜನಕಾರಿ ಕಾರ್ಯವಾದ "mysql numrows" ಬಳಸಿ ಈ ಕೆಲಸವನ್ನು ಮಾಡಬಹುದು. ನಾನೀಗ ಇದನ್ನು ಎಕೋ ಔಟ್ ಮಾಡಬಹುದು.
  
 
|-
 
|-
|4:44  
+
|04:44  
 
||ನಾನೀಗ "echo mysql_num_rows" ಎಂದು ಹೇಳುತ್ತೇನೆ. ಈ ವೇರಿಯಬಲ್ಗಳು ಇಲ್ಲಿ ಸ್ಟೋರ್ ಆಗಿರಲು ಈ ಕಾರಣವನ್ನೇ ಕೊಟ್ಟಿದ್ದೇವೆ.
 
||ನಾನೀಗ "echo mysql_num_rows" ಎಂದು ಹೇಳುತ್ತೇನೆ. ಈ ವೇರಿಯಬಲ್ಗಳು ಇಲ್ಲಿ ಸ್ಟೋರ್ ಆಗಿರಲು ಈ ಕಾರಣವನ್ನೇ ಕೊಟ್ಟಿದ್ದೇವೆ.
  
 
|-
 
|-
|4:54  
+
|04:54  
 
||ಇಲ್ಲಿ ನಾವು "extract" ಎಂದು ಟೈಪ್ ಮಾಡಬಹುದು.
 
||ಇಲ್ಲಿ ನಾವು "extract" ಎಂದು ಟೈಪ್ ಮಾಡಬಹುದು.
  
 
|-
 
|-
|4:56  
+
|04:56  
 
||ನಮ್ಮ "extract"  ವೇರಿಯಬಲ್ ನಮ್ಮ ಕ್ವೆರಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೊರಹಾಕುವ ಕ್ವೆರಿಯಲ್ಲಿ ಎಷ್ಟು ಸಾಲುಗಳಿವೆ ಎಂದು ನಮ್ಮ ಕಾರ್ಯ ತಿಳಿಸುತ್ತದೆ.
 
||ನಮ್ಮ "extract"  ವೇರಿಯಬಲ್ ನಮ್ಮ ಕ್ವೆರಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೊರಹಾಕುವ ಕ್ವೆರಿಯಲ್ಲಿ ಎಷ್ಟು ಸಾಲುಗಳಿವೆ ಎಂದು ನಮ್ಮ ಕಾರ್ಯ ತಿಳಿಸುತ್ತದೆ.
  
 
|-
 
|-
|5:09  
+
|05:09  
 
||ನಾವು refresh ಮಾಡಿದಾಗ ನಾವು ಅಂದುಕೊಂಡಂತಹ firstname ಅಗಿ "Alex"ಅನ್ನು ತೋರಿಸುತ್ತದೆ.
 
||ನಾವು refresh ಮಾಡಿದಾಗ ನಾವು ಅಂದುಕೊಂಡಂತಹ firstname ಅಗಿ "Alex"ಅನ್ನು ತೋರಿಸುತ್ತದೆ.
  
 
|-
 
|-
|5:14  
+
|05:14  
||ಹೇಗಿದ್ದರೂ ನಿಮಗೆ ೧ ಸಿಗುತ್ತದೆ.
+
||ಹೇಗಿದ್ದರೂ ನಿಮಗೆ ೧ ಸಿಗುತ್ತದೆ.ಇದನ್ನು ಬದಲಾಯಿಸೋಣ. ಇಬ್ಬರಿಗೆ ಸಾಮಾನ್ಯವಾಗಿರುವಂತಹ ಏನನ್ನಾದರೂ ಈ ಡೇಟಾಬೇಸ್ನಲ್ಲಿ ಹಾಕೋಣ.
 
+
|-
+
|5:15
+
||ಇದನ್ನು ಬದಲಾಯಿಸೋಣ. ಇಬ್ಬರಿಗೆ ಸಾಮಾನ್ಯವಾಗಿರುವಂತಹ ಏನನ್ನಾದರೂ ಈ ಡೇಟಾಬೇಸ್ನಲ್ಲಿ ಹಾಕೋಣ.
+
  
 
|-
 
|-
|5:21  
+
|05:21  
 
||ಅದು"gender" ಆಗಿರುತ್ತದೆ.
 
||ಅದು"gender" ಆಗಿರುತ್ತದೆ.
  
 
|-
 
|-
|5:23  
+
|05:23  
 
||ಹಾಗಾಗಿ ಅದು "Male"  ಅಥವಾ "Female" ಆಗುತ್ತದೆ. ಇಲ್ಲಿ ನಾವು "WHERE gender = M"  ಎಂದು ಹೇಳಬಹುದು ಮತ್ತು refresh ಮಾಡಿದಾಗ, ನಮಗೆ ಎರಡು ರೆಕಾರ್ಡ್ಗಳು ಸಿಗುತ್ತದೆ.
 
||ಹಾಗಾಗಿ ಅದು "Male"  ಅಥವಾ "Female" ಆಗುತ್ತದೆ. ಇಲ್ಲಿ ನಾವು "WHERE gender = M"  ಎಂದು ಹೇಳಬಹುದು ಮತ್ತು refresh ಮಾಡಿದಾಗ, ನಮಗೆ ಎರಡು ರೆಕಾರ್ಡ್ಗಳು ಸಿಗುತ್ತದೆ.
  
 
|-
 
|-
|5:35  
+
|05:35  
 
||ಹಾಗಾಗಿ ನಾವು ಎಷ್ಟು ರೆಕಾರ್ಡ್ಗಳನ್ನು ಹೊರತೆಗೆಯುತ್ತೇವೆ ಎಂದು ಹೇಳಬಹುದು.
 
||ಹಾಗಾಗಿ ನಾವು ಎಷ್ಟು ರೆಕಾರ್ಡ್ಗಳನ್ನು ಹೊರತೆಗೆಯುತ್ತೇವೆ ಎಂದು ಹೇಳಬಹುದು.
  
 
|-
 
|-
|5:38  
+
|05:38  
 
||ಉದಾರಣೆಗೆ, ನಮ್ಮ ಡೇಟಾಬೇಸ್ನಲ್ಲಿ ಎಷ್ಟು ಗಂಡಸರಿದ್ದಾರೆ ಎಂದು ಹೇಳಲು ಇದು ಬಹಳ ಉಪಯೋಗಕಾರಿ.
 
||ಉದಾರಣೆಗೆ, ನಮ್ಮ ಡೇಟಾಬೇಸ್ನಲ್ಲಿ ಎಷ್ಟು ಗಂಡಸರಿದ್ದಾರೆ ಎಂದು ಹೇಳಲು ಇದು ಬಹಳ ಉಪಯೋಗಕಾರಿ.
  
 
|-
 
|-
|5:44  
+
|05:44  
 
||ಮತ್ತು ನಮ್ಮ ವೆಬ್ಸೈಟ್ನಲ್ಲಿ ಎಷ್ಟು ಗಂಡಸರು ಅಥವಾ ಹೆಂಗಸರು ರೆಜಿಸ್ಟರ್ ಆಗಿದ್ದಾರೆ ಎಂದು ನೋಡಬಹುದು.
 
||ಮತ್ತು ನಮ್ಮ ವೆಬ್ಸೈಟ್ನಲ್ಲಿ ಎಷ್ಟು ಗಂಡಸರು ಅಥವಾ ಹೆಂಗಸರು ರೆಜಿಸ್ಟರ್ ಆಗಿದ್ದಾರೆ ಎಂದು ನೋಡಬಹುದು.
  
 
|-
 
|-
|5:49  
+
|05:49  
 
||ಇದರ ಒಳಗೆ ರೆಜಿಸ್ಟರ್ಡ್ ಮಾಹಿತಿಯನ್ನು ಸ್ಟೋರ್ ಮಾಡಬಹುದು.
 
||ಇದರ ಒಳಗೆ ರೆಜಿಸ್ಟರ್ಡ್ ಮಾಹಿತಿಯನ್ನು ಸ್ಟೋರ್ ಮಾಡಬಹುದು.
  
 
|-
 
|-
|5:55  
+
|05:55  
 
||ಇದರಲ್ಲಿ ರೆಕಾರ್ಡ್ಗಳನ್ನು ಕ್ರಮದಲ್ಲಿ ಜೋಡಿಸಬಹುದು.
 
||ಇದರಲ್ಲಿ ರೆಕಾರ್ಡ್ಗಳನ್ನು ಕ್ರಮದಲ್ಲಿ ಜೋಡಿಸಬಹುದು.
  
 
|-
 
|-
|5:59  
+
|05:59  
 
||ನಾನೀಗ "ORDER BY id" ಎಂದು ಹೇಳುತ್ತೇನೆ ಮತ್ತು ಇಳಿಕೆ ಕ್ರಮದಲ್ಲಿ ಅಂದರೆ "DESC"  ಅಥವಾ ಏರಿಕೆ ಕ್ರಮದಲ್ಲಿ ಅಂದರೆ "ASC"ಅನ್ನು ನಾವು ಆಯ್ಕೆ ಮಾಡಿಕೊಳ್ಳ ಬಹುದು.
 
||ನಾನೀಗ "ORDER BY id" ಎಂದು ಹೇಳುತ್ತೇನೆ ಮತ್ತು ಇಳಿಕೆ ಕ್ರಮದಲ್ಲಿ ಅಂದರೆ "DESC"  ಅಥವಾ ಏರಿಕೆ ಕ್ರಮದಲ್ಲಿ ಅಂದರೆ "ASC"ಅನ್ನು ನಾವು ಆಯ್ಕೆ ಮಾಡಿಕೊಳ್ಳ ಬಹುದು.
  
 
|-
 
|-
|6:08  
+
|06:08  
 
||ಆದರೆ ಸದ್ಯಕ್ಕೆ ಇದನ್ನು ಹೊರತೆಗೆಯುತ್ತೇನೆ ಏಕೆಂದರೆ ನಾವಿನ್ನು ನಮ್ಮ ಡೇಟಾವನ್ನು ಎಕೋ ಔಟ್ ಮಾಡಿಲ್ಲ.
 
||ಆದರೆ ಸದ್ಯಕ್ಕೆ ಇದನ್ನು ಹೊರತೆಗೆಯುತ್ತೇನೆ ಏಕೆಂದರೆ ನಾವಿನ್ನು ನಮ್ಮ ಡೇಟಾವನ್ನು ಎಕೋ ಔಟ್ ಮಾಡಿಲ್ಲ.
  
 
|-
 
|-
|6:13  
+
|06:13  
 
||ನಾವು ಆಯ್ಕೆಮಾಡಿರುವ ಡೇಟಾವನ್ನು ನಮ್ಮ ಬಳಕೆದಾರರಿಗೆ ಇನ್ನೂ ಪ್ರದರ್ಶಿಸಿಲ್ಲ.
 
||ನಾವು ಆಯ್ಕೆಮಾಡಿರುವ ಡೇಟಾವನ್ನು ನಮ್ಮ ಬಳಕೆದಾರರಿಗೆ ಇನ್ನೂ ಪ್ರದರ್ಶಿಸಿಲ್ಲ.
  
 
|-
 
|-
|6:16  
+
|06:16  
 
||ಆದ್ದರಿಂದ ಈ ಕ್ಷಣದಲ್ಲಿ ಅದನ್ನು ಬಳಸುವುದರಿಂದ ಉಪಯೋಗವಿಲ್ಲ.
 
||ಆದ್ದರಿಂದ ಈ ಕ್ಷಣದಲ್ಲಿ ಅದನ್ನು ಬಳಸುವುದರಿಂದ ಉಪಯೋಗವಿಲ್ಲ.
  
 
|-
 
|-
|6:19  
+
|06:19  
 
||ಈಗ ನಾನು "people" ಯಿಂದ ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ ಏಕೆಂದರೆ ಈ ಟೇಬಲ್ನಿಂದ ಎಲ್ಲಾ ಡೇಟಾವನ್ನು ನಾನು ಆರಿಸಿಕೊಳ್ಳಬೇಕು.
 
||ಈಗ ನಾನು "people" ಯಿಂದ ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ ಏಕೆಂದರೆ ಈ ಟೇಬಲ್ನಿಂದ ಎಲ್ಲಾ ಡೇಟಾವನ್ನು ನಾನು ಆರಿಸಿಕೊಳ್ಳಬೇಕು.
  
 
|-
 
|-
|6:29  
+
|06:29  
 
||ಇದನ್ನು ನಿಭಾಯಿಸುತ್ತ ನನ್ನಿಚ್ಚೆಯಂತೆ ಬಳಕೆದಾರನಿಗೆ ತೋರಿಸಬಹುದು.
 
||ಇದನ್ನು ನಿಭಾಯಿಸುತ್ತ ನನ್ನಿಚ್ಚೆಯಂತೆ ಬಳಕೆದಾರನಿಗೆ ತೋರಿಸಬಹುದು.
  
 
|-
 
|-
|6:31  
+
|06:31  
 
||ಇಲ್ಲಿ ನಾನು "numrows" ಎನ್ನುವುದನ್ನು ಸೃಷ್ಟಿಸುತ್ತೇನೆ. "numrows =" ಅದಕ್ಕೆ ಸಮ.
 
||ಇಲ್ಲಿ ನಾನು "numrows" ಎನ್ನುವುದನ್ನು ಸೃಷ್ಟಿಸುತ್ತೇನೆ. "numrows =" ಅದಕ್ಕೆ ಸಮ.
  
 
|-
 
|-
|6:42  
+
|06:42  
 
||ನಾನು "while" loopಅನ್ನು ಬಳಸುತ್ತೇನೆ. ಇದು ನಿರ್ದಿಷ್ಟ ಕಾರ್ಯವಾದ "mysql_fetch_assoc"ಅನ್ನು ಬಳಸುತ್ತದೆ.
 
||ನಾನು "while" loopಅನ್ನು ಬಳಸುತ್ತೇನೆ. ಇದು ನಿರ್ದಿಷ್ಟ ಕಾರ್ಯವಾದ "mysql_fetch_assoc"ಅನ್ನು ಬಳಸುತ್ತದೆ.
  
 
|-
 
|-
|6:58  
+
|06:58  
 
||ಇದನ್ನು ಅದು associative array ಒಳಗೆ ಹಾಕುತ್ತದೆ.
 
||ಇದನ್ನು ಅದು associative array ಒಳಗೆ ಹಾಕುತ್ತದೆ.
  
 
|-
 
|-
|7:02  
+
|07:02  
 
||ನಿಮಗೆ associative array ಎಂದರೇನು ಎಂದು ತಿಳಿಯದಿದ್ದರೆ, "Arrays" ತರಗತಿಯನ್ನೊಮ್ಮೆ ಓದಿರಿ.
 
||ನಿಮಗೆ associative array ಎಂದರೇನು ಎಂದು ತಿಳಿಯದಿದ್ದರೆ, "Arrays" ತರಗತಿಯನ್ನೊಮ್ಮೆ ಓದಿರಿ.
  
 
|-
 
|-
|7:06  
+
|07:06  
 
||ಮತ್ತೆ ಇಲ್ಲಿಗೆ ಬರುತ್ತ, "WHILE the row= mysql_fetch_aasoc" ಅಥವಾ associative ಎಂದು ನಾನು ಹೇಳುತ್ತೇನೆ. ಇದು "extract" ಕ್ವೆರಿಯ ಒಳಗೆ ಇದೆ.
 
||ಮತ್ತೆ ಇಲ್ಲಿಗೆ ಬರುತ್ತ, "WHILE the row= mysql_fetch_aasoc" ಅಥವಾ associative ಎಂದು ನಾನು ಹೇಳುತ್ತೇನೆ. ಇದು "extract" ಕ್ವೆರಿಯ ಒಳಗೆ ಇದೆ.
  
 
|-
 
|-
|7:21  
+
|07:21  
 
||array ಹೆಸರಾಗಿ ನಾವು "row" ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಮತ್ತು ಈ arrayಅನ್ನು ಎಲ್ಲಾ ಸೆಲೆಕ್ಟೆಡ್ ಡೇಟಾಗಾಗಿ ಆಯ್ಕೆ ಮಾಡಿಕೊಂಡಿದ್ದೇವೆ.
 
||array ಹೆಸರಾಗಿ ನಾವು "row" ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಮತ್ತು ಈ arrayಅನ್ನು ಎಲ್ಲಾ ಸೆಲೆಕ್ಟೆಡ್ ಡೇಟಾಗಾಗಿ ಆಯ್ಕೆ ಮಾಡಿಕೊಂಡಿದ್ದೇವೆ.
  
 
|-
 
|-
|7:31  
+
|07:31  
 
||ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ತರಗತಿಯಲ್ಲಿ ಎಕೊ ಔಟ್ ಮಾಡುವುದು ಹೇಗೆಂದು ತೋರಿಸುತ್ತೇನೆ.
 
||ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ತರಗತಿಯಲ್ಲಿ ಎಕೊ ಔಟ್ ಮಾಡುವುದು ಹೇಗೆಂದು ತೋರಿಸುತ್ತೇನೆ.
  
 
|-
 
|-
|7:37  
+
|07:37  
 
||ಬಹುಶ ಇನ್ನೂ ಹೆಚ್ಚಿನ ವಿವರಣೆಗಳೊಂದಿಗೆ ವಿವರಿಸುತ್ತೇನೆ.
 
||ಬಹುಶ ಇನ್ನೂ ಹೆಚ್ಚಿನ ವಿವರಣೆಗಳೊಂದಿಗೆ ವಿವರಿಸುತ್ತೇನೆ.
  
 
|-
 
|-
|7:40  
+
|07:40  
 
||ಈ ವಾಕ್ ಟುಟೋರಿಯಲ್ಗೆ ಡಬ್ ಮಾಡಿದವರು ಅರವಿಂದ್.
 
||ಈ ವಾಕ್ ಟುಟೋರಿಯಲ್ಗೆ ಡಬ್ ಮಾಡಿದವರು ಅರವಿಂದ್.
  
 
|-
 
|-
 
|}
 
|}

Latest revision as of 15:41, 20 March 2017

Time Narration
00:00 ಟುಟೋರಿಯಲ್ನ ನಾಲ್ಕನೇ ಭಾಗದ My SQL ಮತ್ತು php tutorials ಗೆ ಸ್ವಾಗತ.
00:10 ಹಿಂದಿನ ತರಗತಿಯಲ್ಲಿ, ನಮ್ಮ ಟೇಬಲ್ಲಿನಲ್ಲಿ ಕೆಲವು ಮೌಲ್ಯಗಳನ್ನು ಸೇರಿಸಲು "mysql_query" function ನ್ನು ಬಳಸಿದ್ದೆ.
00:20 ಇಲ್ಲಿ ದಿನಾಂಕವನ್ನು ಪ್ರಸ್ತುತ ದಿನಾಂಕವೆಂದು ಹಾಕಿ ತಪ್ಪು ಮಾಡಿದ್ದೆ. ಆದರೆ ಅದು ನನ್ನ ಹ್ಮಟ್ಟುಹಬ್ಬದ ದಿನವಲ್ಲ.
00:26 ಇಲ್ಲಿ ನನಗೆ ಅಪ್ಡೇಟ್ ಮಾಡಲು ಸಾಧ್ಯವಾಯಿತು. ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ಹೇಳಲು ಸಾಧ್ಯವಾಯಿತು.
00:31 ವಿಶೇಷ ID key ಬಳಸಿ, ನಿಶ್ಕ್ರಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಯಿತು.
00:35 ನಾವೀಗಾಗಲೇ mysql codeನಲ್ಲಿ ಅಪ್ಡೇಟನ್ನು ನೋಡಿದ್ದೇವೆ.
00:40 ಇದು ಬಹಳ ಉಪಯೋಗಕಾರಿ. ಈ ಕ್ವೆರಿ ಮತ್ತು ಕೋಡ್ಗಳನ್ನು ಹೆಚ್ಚಿನ ಸಮಯದಲ್ಲಿ ಉಪಯೋಗಿಸುವುದು ಟೇಬಲ್ಸ್ಗಳನ್ನು ಬಳಸುವಾಗ ಅಥವಾ ಸಾಮಾನ್ಯವಾಗಿ mysqlಆನ್ನು ಬಳಸುವಾಗ.
00:52 ನಿಮ್ಮ ಟೇಬಲ್ಗಳಿಂದ ಡೇಟಾವನ್ನು ಪಡೆಯುವುದು ಹೇಗೆ ಮತ್ತು ಅದನ್ನು ಸುಂದರವಾಗಿ ಪ್ರದರ್ಶಿಸುವುದರ ಬಗ್ಗೆ ಮುಂದೆ ನಾನು ನಿಮಗೆ ತೋರಿಸಲಿದ್ದೇನೆ.
01:04 ಆದ್ದರಿಂದ ಇದನ್ನು update data ಎಂದು ಕರೆದಾಗ ಅದು ಏನೆಂದು ನಮಗೆಲ್ಲ ತಿಳಿದಿರುತ್ತದೆ.
01:14 ಇಲ್ಲಿ ನಾವು extract data ಎಂದು ಹೇಳೋಣ.
01:17 ಬಳಸಲು ಅದೊಂದು ಒಳ್ಳೆಯ ಪದ.ಈಗ ಮತ್ತೆ ನಾವು extract ಎಂದು ಹೇಳಿ, ಒಂದು ವೇರಿಯಬಲ್ಅನ್ನು ಸೃಷ್ಟಿಸೋಣ.
01:24 ಇದು mysql query ಮತ್ತು ಇಲ್ಲಿ ಕೆಲವು ಕೋಡ್ಗಳಿವೆ.
01:28 ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುವುದಕ್ಕಿಂತ ಇದು ಸ್ವಲ್ಪ ಸಂಕೀರ್ಣವಾದದ್ದು.
01:37 ಆದ್ದರಿಂದ ಇಲ್ಲಿ ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುತ್ತೇವೆ. ಆದರೆ ಸರಿಯಾಗಿ ಪ್ರದರ್ಶಿಸಲು ಕೆಲವು ಕೋಡ್ಗಳನ್ನು ನಾವು ಬಳಸಬಹುದು.
01:44 ಮೊದಲಿಗೆ, ಟೇಬಲ್ನಲ್ಲಿ ಇನ್ನೊಂದು ರೆಕಾರ್ಡನ್ನು ಸೃಷ್ಟಿಸುತ್ತೇನೆ.
01:50 ಹಾಗಗಿ ಈ ಪ್ರಸ್ತುತ ದಿನಾಂಕದ ಕಾರ್ಯ ನಮಗಿನ್ನು ಅವಶ್ಯ ಇರುವುದಿಲ್ಲ.
01:52 ಇಲ್ಲಿರುವ “ write"ಅನ್ನು ತೋರಿಸಬೇಕಾಗುತ್ತದೆ. ಕೆಲವು ಹೊಸ ವಾಲ್ಯೂಗಳನ್ನು create ಮಾಡೋಣ.
01:59 ಕೈಲ್ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟಿದ ದಿನಾಂಕವನ್ನು ಇಲ್ಲಿ ಸೆಟ್ ಮಾಡುತ್ತೇನೆ. ಇದು ತಿಂಗಳು. ಹಾಗಾಗಿ ಅದು ೭ನೇದು, ಮತ್ತು ಇಲ್ಲಿ ೨೪ ಹಾಕೋಣ.
02:16 ಈಗ ನಮಗ ಹುಟ್ಟಿದ ದಿನಾಂಕ ಸಿಕ್ಕಿದೆ.
02:18 ನಮಗಾಗಲೇ male ಸಿಕ್ಕಿತ್ತು ಮತ್ತೀಗ ನಮಗೆ ಸಿಕ್ಕೆದೆ ಕೈಲ್ ಹೀಡನ್. ಮತ್ತೆ ಇದನ್ನು ನಮ್ಮ ಡೇಟಾಬೇಸ್ನಲ್ಲಿ ಸೇರಿಸುತ್ತಿದ್ದೇವೆ.
02:26 ಈಗ refresh ಮಾಡೋಣ.
02:28 ನಾನಿಲ್ಲಿ ಇನ್ನೊಂದು ವಾಲ್ಯೂವನ್ನು create ಮಾಡುತ್ತಿದ್ದೇನೆ.
02:32 ಎಮಿಲಿ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟುದ ದಿನಾಂಕವನ್ನು ಸದ್ಯಕ್ಕೆ ಹಾಗೆ ಬಿಡುತ್ತೇನೆ.
02:44 ಇದು "Female" ಆಗಿರುತ್ತದೆ ಏಕೆಂದರೆ ಈ ದಾಖಲೆಗಳನ್ನು ಬೇರೊಂದು ಸಮಯದಲ್ಲಿ extract ಮಾಡುತ್ತೇನೆ.
02:48 ಮತ್ತೊಮ್ಮೆ refresh ಮಾಡೋಣ.
02:50 ನಾವೀಗ ೩ ರೆಕಾರ್ಡ್ಗಳನ್ನು ಸೃಷ್ಟಿಸಿದ್ದೇವೆ.
02:53 ಈ "write" ಅನ್ನು comment ಮಾಡುತ್ತೇನೆ. ನನ್ನ ಡೇಟಾಬೇಸನ್ನು ಬ್ಯಾಕ್ಅಪ್ ಮಾಡುತ್ತೇನೆ.
02:56 ಈ ನಿರ್ದಿಷ್ಟ ಟೇಬಲ್ನ ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನನಗೆ ಸಿಕ್ಕಿರುವ ೩ ರೆಕಾರ್ಡ್ಗಳನ್ನು ನೀವು ನೋಡಬಹುದು.
03:02 ಪ್ರತಿಯೊಂದನ್ನು "record of data"ಎಂದು ಕರೆಯುತ್ತಾರೆ.
03:05 ಈ idಯು ಯಾಂತ್ರಿಕವಾಗಿ ಏರಿಕೆಯಾಗಿರುವುದನ್ನು ನೀವ್ ನೋಡುತ್ತೇವೆ.
03:07 ನಾವು ನಿರ್ದಿಷ್ಟವಾಗಿ ಕೇಳಿದ ಡೇಟಾ ಹಾಗೂ ನಮಗೆ ಬೇಕಿದ್ದ ಉಳೆದೆಲ್ಲವೂ ಸಿಕ್ಕಿದೆ.
03:12 ಈಗ ಡೇಟಾವನ್ನು ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇವೆ. ಇದನ್ನು uncomment ಮಾಡುತ್ತೇನೆ.
03:19 "select"ನೊಡೊನೆ ನಮ್ಮ mysql query ಆರಂಭಗೊಳ್ಳಲಿದೆ.
03:23 ಇದು ನಿರ್ದಿಷ್ಟ ದಾಖಲೆಗಳಾಗಿರಬಹುದು ಅಥವಾ ನಾವು ಆಸ್ಟೆರಿಸ್ಕ್ಅನ್ನು ಬಳಸಿ ನಮಗೆ ಬೇಕಾದ ಡೇಟಾವನ್ನು ಪಡೆಯಬಹುದು
03:32 ನಾನೀಗ ಆಸ್ಟರಿಸ್ಕನ್ನು ಬಳಸುವೆ.
03:35 Select first name ಎಂದು ನೀವು ಟೈಪ್ ಮಾಡಬಹುದು.
03:40 ಸಾಮಾನ್ಯವಾಗಿ, ನಿಮ್ಮ ಬಳಿ ಟೇಬಲ್ ಇದ್ದಾಗ, ಹೆಚ್ಚುಕಮ್ಮಿ ನಿಮಗೆಲ್ಲ ಡೇಟಾಗಳು ಬೇಕಾಗುತ್ತದೆ ಮತ್ತು ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
03:46 ಟೇಬಲ್ನ ಮೂಲಗಳನ್ನು ಅವಲಂಬಿಸಿ ಬಹುಶ ಇದು ಹೆಚ್ಚು ಸಮಯ ತೆಗೆದುಕೊಳ್ಳಲಾರದು.
03:52 ಈಗಾಗಲೆ ನಿಮ್ಮ ಬಳಿ ಒಂದೆರಡು ರೆಕಾರ್ಡ್ಸ್ಗಳು ಅಥವಾ fieldಗಳಿವೆ.
03:55 ಆದರೆ ಸದ್ಯಕ್ಕೆ ನಾನು ನಕ್ಷತ್ರವಾದ ಆಸ್ಟರಿಸ್ಕ್ಅನ್ನು ಸೆಲೆಕ್ಟ್ ಮಾಡಿ ಎಂದು ಹೇಳುತ್ತೇನೆ.
04:00 ನಾವು ಸೆಲೆಕ್ಟ್ ಸ್ಟಾರ್ ಎಂದು ಹೇಳಿ ನಂತರ FROM ಎಂದು ಹೇಳುತ್ತೇವೆ.
04:04 ಮತ್ತೆ ನಿರ್ದಿಷ್ಟ ಟೇಬಲ್ನಿಂದ "people"ಎಂದು ಹೇಳುತ್ತೇವೆ.
04:08 ಇಲ್ಲಿ ನಾವು WHERE ಎಂದು ಹೇಳಬಹುದು ಮತು ಬೇಕಾದ ಡೇಟಾವನ್ನು filter ಮಾಡೋದೆ ಹೇಗೆಂದು ತಿಳೀಬಹುದು.
04:18 FROM ಜನರಲ್ಲಿ WHERE firstname= "Alex'"ಎಂದಿರುತ್ತದೋ ಅದನ್ನು ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ.
04:22 ಈ ಕ್ವೆರಿ ಒಂದೇ ವಾಲ್ಯೂವಿನೊಡೊನೆ ಹಿಂದಿರುಗುತ್ತದೆ ಏಕೆಂದರೆ ನಾವು ಇಲ್ಲಿ ತೆರೆದು ನೋಡಿದಾಗ, "Alex" ಹೆಸರಲ್ಲಿ ಒಂದೇ ರೆಕಾರ್ಡ್ ಇರುತ್ತದೆ.
04:33 ಮತ್ತೊಂದು ಪ್ರಯೋಜನಕಾರಿ ಕಾರ್ಯವಾದ "mysql numrows" ಬಳಸಿ ಈ ಕೆಲಸವನ್ನು ಮಾಡಬಹುದು. ನಾನೀಗ ಇದನ್ನು ಎಕೋ ಔಟ್ ಮಾಡಬಹುದು.
04:44 ನಾನೀಗ "echo mysql_num_rows" ಎಂದು ಹೇಳುತ್ತೇನೆ. ಈ ವೇರಿಯಬಲ್ಗಳು ಇಲ್ಲಿ ಸ್ಟೋರ್ ಆಗಿರಲು ಈ ಕಾರಣವನ್ನೇ ಕೊಟ್ಟಿದ್ದೇವೆ.
04:54 ಇಲ್ಲಿ ನಾವು "extract" ಎಂದು ಟೈಪ್ ಮಾಡಬಹುದು.
04:56 ನಮ್ಮ "extract" ವೇರಿಯಬಲ್ ನಮ್ಮ ಕ್ವೆರಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೊರಹಾಕುವ ಕ್ವೆರಿಯಲ್ಲಿ ಎಷ್ಟು ಸಾಲುಗಳಿವೆ ಎಂದು ನಮ್ಮ ಕಾರ್ಯ ತಿಳಿಸುತ್ತದೆ.
05:09 ನಾವು refresh ಮಾಡಿದಾಗ ನಾವು ಅಂದುಕೊಂಡಂತಹ firstname ಅಗಿ "Alex"ಅನ್ನು ತೋರಿಸುತ್ತದೆ.
05:14 ಹೇಗಿದ್ದರೂ ನಿಮಗೆ ೧ ಸಿಗುತ್ತದೆ.ಇದನ್ನು ಬದಲಾಯಿಸೋಣ. ಇಬ್ಬರಿಗೆ ಸಾಮಾನ್ಯವಾಗಿರುವಂತಹ ಏನನ್ನಾದರೂ ಈ ಡೇಟಾಬೇಸ್ನಲ್ಲಿ ಹಾಕೋಣ.
05:21 ಅದು"gender" ಆಗಿರುತ್ತದೆ.
05:23 ಹಾಗಾಗಿ ಅದು "Male" ಅಥವಾ "Female" ಆಗುತ್ತದೆ. ಇಲ್ಲಿ ನಾವು "WHERE gender = M" ಎಂದು ಹೇಳಬಹುದು ಮತ್ತು refresh ಮಾಡಿದಾಗ, ನಮಗೆ ಎರಡು ರೆಕಾರ್ಡ್ಗಳು ಸಿಗುತ್ತದೆ.
05:35 ಹಾಗಾಗಿ ನಾವು ಎಷ್ಟು ರೆಕಾರ್ಡ್ಗಳನ್ನು ಹೊರತೆಗೆಯುತ್ತೇವೆ ಎಂದು ಹೇಳಬಹುದು.
05:38 ಉದಾರಣೆಗೆ, ನಮ್ಮ ಡೇಟಾಬೇಸ್ನಲ್ಲಿ ಎಷ್ಟು ಗಂಡಸರಿದ್ದಾರೆ ಎಂದು ಹೇಳಲು ಇದು ಬಹಳ ಉಪಯೋಗಕಾರಿ.
05:44 ಮತ್ತು ನಮ್ಮ ವೆಬ್ಸೈಟ್ನಲ್ಲಿ ಎಷ್ಟು ಗಂಡಸರು ಅಥವಾ ಹೆಂಗಸರು ರೆಜಿಸ್ಟರ್ ಆಗಿದ್ದಾರೆ ಎಂದು ನೋಡಬಹುದು.
05:49 ಇದರ ಒಳಗೆ ರೆಜಿಸ್ಟರ್ಡ್ ಮಾಹಿತಿಯನ್ನು ಸ್ಟೋರ್ ಮಾಡಬಹುದು.
05:55 ಇದರಲ್ಲಿ ರೆಕಾರ್ಡ್ಗಳನ್ನು ಕ್ರಮದಲ್ಲಿ ಜೋಡಿಸಬಹುದು.
05:59 ನಾನೀಗ "ORDER BY id" ಎಂದು ಹೇಳುತ್ತೇನೆ ಮತ್ತು ಇಳಿಕೆ ಕ್ರಮದಲ್ಲಿ ಅಂದರೆ "DESC" ಅಥವಾ ಏರಿಕೆ ಕ್ರಮದಲ್ಲಿ ಅಂದರೆ "ASC"ಅನ್ನು ನಾವು ಆಯ್ಕೆ ಮಾಡಿಕೊಳ್ಳ ಬಹುದು.
06:08 ಆದರೆ ಸದ್ಯಕ್ಕೆ ಇದನ್ನು ಹೊರತೆಗೆಯುತ್ತೇನೆ ಏಕೆಂದರೆ ನಾವಿನ್ನು ನಮ್ಮ ಡೇಟಾವನ್ನು ಎಕೋ ಔಟ್ ಮಾಡಿಲ್ಲ.
06:13 ನಾವು ಆಯ್ಕೆಮಾಡಿರುವ ಡೇಟಾವನ್ನು ನಮ್ಮ ಬಳಕೆದಾರರಿಗೆ ಇನ್ನೂ ಪ್ರದರ್ಶಿಸಿಲ್ಲ.
06:16 ಆದ್ದರಿಂದ ಈ ಕ್ಷಣದಲ್ಲಿ ಅದನ್ನು ಬಳಸುವುದರಿಂದ ಉಪಯೋಗವಿಲ್ಲ.
06:19 ಈಗ ನಾನು "people" ಯಿಂದ ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ ಏಕೆಂದರೆ ಈ ಟೇಬಲ್ನಿಂದ ಎಲ್ಲಾ ಡೇಟಾವನ್ನು ನಾನು ಆರಿಸಿಕೊಳ್ಳಬೇಕು.
06:29 ಇದನ್ನು ನಿಭಾಯಿಸುತ್ತ ನನ್ನಿಚ್ಚೆಯಂತೆ ಬಳಕೆದಾರನಿಗೆ ತೋರಿಸಬಹುದು.
06:31 ಇಲ್ಲಿ ನಾನು "numrows" ಎನ್ನುವುದನ್ನು ಸೃಷ್ಟಿಸುತ್ತೇನೆ. "numrows =" ಅದಕ್ಕೆ ಸಮ.
06:42 ನಾನು "while" loopಅನ್ನು ಬಳಸುತ್ತೇನೆ. ಇದು ನಿರ್ದಿಷ್ಟ ಕಾರ್ಯವಾದ "mysql_fetch_assoc"ಅನ್ನು ಬಳಸುತ್ತದೆ.
06:58 ಇದನ್ನು ಅದು associative array ಒಳಗೆ ಹಾಕುತ್ತದೆ.
07:02 ನಿಮಗೆ associative array ಎಂದರೇನು ಎಂದು ತಿಳಿಯದಿದ್ದರೆ, "Arrays" ತರಗತಿಯನ್ನೊಮ್ಮೆ ಓದಿರಿ.
07:06 ಮತ್ತೆ ಇಲ್ಲಿಗೆ ಬರುತ್ತ, "WHILE the row= mysql_fetch_aasoc" ಅಥವಾ associative ಎಂದು ನಾನು ಹೇಳುತ್ತೇನೆ. ಇದು "extract" ಕ್ವೆರಿಯ ಒಳಗೆ ಇದೆ.
07:21 array ಹೆಸರಾಗಿ ನಾವು "row" ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಮತ್ತು ಈ arrayಅನ್ನು ಎಲ್ಲಾ ಸೆಲೆಕ್ಟೆಡ್ ಡೇಟಾಗಾಗಿ ಆಯ್ಕೆ ಮಾಡಿಕೊಂಡಿದ್ದೇವೆ.
07:31 ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ತರಗತಿಯಲ್ಲಿ ಎಕೊ ಔಟ್ ಮಾಡುವುದು ಹೇಗೆಂದು ತೋರಿಸುತ್ತೇನೆ.
07:37 ಬಹುಶ ಇನ್ನೂ ಹೆಚ್ಚಿನ ವಿವರಣೆಗಳೊಂದಿಗೆ ವಿವರಿಸುತ್ತೇನೆ.
07:40 ಈ ವಾಕ್ ಟುಟೋರಿಯಲ್ಗೆ ಡಬ್ ಮಾಡಿದವರು ಅರವಿಂದ್.

Contributors and Content Editors

PoojaMoolya, Udaya