Difference between revisions of "KTurtle/C2/Introduction-to-KTurtle/Kannada"
From Script | Spoken-Tutorial
PoojaMoolya (Talk | contribs) |
|||
Line 16: | Line 16: | ||
|- | |- | ||
|00:19 | |00:19 | ||
− | || '''Editor''' | + | || '''Editor''' , '''Canvas''' |
− | + | ||
− | + | ||
− | + | ||
|- | |- | ||
|00:21 | |00:21 | ||
− | || Menu Bar | + | || Menu Bar, ಮತ್ತು Toolbar ಗಳನ್ನು ಕಲಿಯಲಿದ್ದೇವೆ. |
− | + | ||
− | + | ||
− | + | ||
|- | |- | ||
|00:24 | |00:24 | ||
Line 68: | Line 62: | ||
|* ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ. | |* ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ. | ||
|- | |- | ||
− | |01 | + | |01:31 |
| ನಾವು '''Synaptic Package Manager '''ಅನ್ನು ಉಪಯೋಗಿಸಿ '''KTurtle''' ಅನ್ನು ಇನ್ಸ್ಟಾಲ್( install) ಮಾಡಬಹುದು. | | ನಾವು '''Synaptic Package Manager '''ಅನ್ನು ಉಪಯೋಗಿಸಿ '''KTurtle''' ಅನ್ನು ಇನ್ಸ್ಟಾಲ್( install) ಮಾಡಬಹುದು. | ||
|- | |- | ||
Line 159: | Line 153: | ||
|- | |- | ||
|03:48 | |03:48 | ||
− | ||'''Slow,''' | + | ||'''Slow,''' '''Slower,''' |
− | + | ||
− | + | ||
− | + | ||
|- | |- | ||
|03:51 | |03:51 | ||
− | ||'''Slowest''' ಮತ್ತು | + | ||'''Slowest''' ಮತ್ತು '''Step-by-Step'''. |
− | + | ||
− | + | ||
− | + | ||
|- | |- | ||
|03:55 | |03:55 | ||
Line 303: | Line 291: | ||
|- | |- | ||
||07:23 | ||07:23 | ||
− | ||'''turnleft 120''' | + | ||'''turnleft 120''' } |
− | } | + | |
|- | |- | ||
|| 07:27 | || 07:27 |
Latest revision as of 12:48, 20 March 2017
Time | Narration |
00:01 | ಎಲ್ಲರಿಗೂ ನಮಸ್ಕಾರ. Introduction to KTurtle ಎಂಬ ಈ ಟ್ಯುಟೋರಿಯಲ್-ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್- ನಲ್ಲಿ, ನಾನು ನಿಮಗೆ KTurtle ಆರಂಭಿಸಲು ಬೇಕಾದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತೇನೆ. |
00:14 | ಈ ಟ್ಯುಟೋರಿಯಲ್- ನಲ್ಲಿ ನಾವು, |
00:17 | KTurtle ವಿಂಡೋ |
00:19 | Editor , Canvas |
00:21 | Menu Bar, ಮತ್ತು Toolbar ಗಳನ್ನು ಕಲಿಯಲಿದ್ದೇವೆ. |
00:24 | ನಾವು, |
00:26 | Turtle ನ ಚಾಲನೆ (moving) |
00:28 | ರೇಖೆಗಳನ್ನು ಚಿತ್ರಿಸುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು |
00:32 | ತ್ರಿಭುಜವನ್ನು ರಚಿಸುವುದು ಇತ್ಯಾದಿಗಳ ಬಗ್ಗೆಯೂ ಕಲಿಯಲಿದ್ದೇವೆ. |
00:34 | ಈ ಟ್ಯುಟೋರಿಯಲ್-ನಲ್ಲಿ ನಾನು,
ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:47 | KTurtle ಎಂದರೇನು ? |
00:49 | KTurtle ಎಂಬುದು ಪ್ರಾಥಮಿಕ ಪ್ರೋಗ್ರಾಮಿಂಗ್ ಅನ್ನು ಕಲಿಯಲಿರುವ ಉಚಿತ ಸಾಧನವಾಗಿದೆ. |
00:53 | ಇದು ಕಂಪ್ಯೂಟರ್ ನ ಸಹಾಯದಿಂದ interactive ಕಲಿಕೆಗೆ ಉಪಯುಕ್ತವಾಗಿದೆ. |
00:59 | KTurtle ಅನ್ನು ಈ ಲಿಂಕ್-ನಲ್ಲಿ ಡೌನ್-ಲೋಡ್ ಮಾಡಬಹುದು: http://edu.kde.org/kturtle/ |
01:12 | 'KTurtle' ಎನ್ನುವುದು ಪ್ರೋಗ್ರಾಮಿಂಗ್ ಅನ್ನು ಸರಳ ಮತ್ತು ಸುಲಭ ಸಾಧ್ಯವಾಗಿಸುತ್ತದೆ. |
01:18 | * ಮಕ್ಕಳಿಗೆ ಗಣಿತದ ಪ್ರಾಥಮಿಕ ಪಾಠ ಮಾಡಲು ಸಹಾಯ ಮಾಡುತ್ತದೆ. |
01:22 | ಕಮಾಂಡ್-ಗಳನ್ನು ಪ್ರೋಗ್ರಾಮರ್-ನ ಆಡುಭಾಷೆಗೆ ಅನುವಾದಿಸುತ್ತದೆ. |
01:27 | * ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ. |
01:31 | ನಾವು Synaptic Package Manager ಅನ್ನು ಉಪಯೋಗಿಸಿ KTurtle ಅನ್ನು ಇನ್ಸ್ಟಾಲ್( install) ಮಾಡಬಹುದು. |
01:36 | Synaptic Package Manager ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ , |
01:40 | ದಯವಿಟ್ಟು ನಮ್ಮ ಈ ವೆಬ್-ಸೈಟ್ ನಲ್ಲಿರುವ Ubuntu Linux ಟ್ಯುಟೋರಿಯಲ್-ಗಳನ್ನು ನೋಡಿ: http://spoken-tutorial.org |
01:46 | ಒಂದು ಹೊಸ KTurtle ನ ಅಪ್ಲಿಕೇಶನ್ ಅನ್ನು ತೆರೆಯೋಣ. |
01:50 | Dash home ನ ಮೇಲೆ ಕ್ಲಿಕ್ ಮಾಡಿ. |
01:52 | ಸರ್ಚ್ ಬಾರ್ ನಲ್ಲಿ, KTurtle ಎಂದು ಟೈಪ್ ಮಾಡಿ. |
01:55 | ಮತ್ತು KTurtle ನ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:59 | ಒಂದು ವಿಶಿಷ್ಟವಾದ KTurtle window ಹೀಗೆ ಕಾಣಿಸುತ್ತದೆ. |
02:02 | ಇದು Menu-bar ಆಗಿದೆ. |
02:04 | ಮೆನು ಬಾರ್ ನ, ಮೇಲ್ಭಾಗದಲ್ಲಿ, |
02:06 | ನಿಮಗೆ ಈ ಮೆನು ಐಟಮ್ಸ್ ಕಾಣಿಸುತ್ತವೆ- |
02:08 | File, Edit, Canvas, Run, Tools, Settings ಮತ್ತು Help ಆಯ್ಕೆಗಳು. |
02:17 | ಟೂಲ್ ಬಾರ್ ನಲ್ಲಿ, ನೀವು ಬಹಳವಾಗಿ ಉಪಯೋಗಿಸಲ್ಪಡುವ ಕಾರ್ಯಗಳನ್ನು ಪಡೆಯಬಹುದು. |
02:23 | Editor ಎಡಭಾಗದಲ್ಲಿದೆ. ಇಲ್ಲಿ ನೀವು TurtleScript ನ ಕಮಾಂಡ್ ಗಳನ್ನು ಟೈಪ್ ಮಾಡಬಹುದು. |
02:30 | ಎಡಿಟರ್ ನ ಬಹಳಷ್ಟು functionಗಳು File ಮತ್ತು Edit ಮೆನುಗಳಲ್ಲಿ ಕಾಣಸಿಗುತ್ತವೆ. |
02:37 | ಎಡಿಟರ್ ನಲ್ಲಿ ಕೋಡ್ ಅನ್ನು ನಮೂದಿಸಲು ಬಹಳಷ್ಟು ಮಾರ್ಗಗಳಿವೆ. |
02:42 | ಬಹಳ ಸರಳವಾದ ಮಾರ್ಗವೆಂದರೆ ಉದಾಹರಣೆಯನ್ನು ಉಪಯೋಗಿಸುವುದು. |
02:46 | File ಮೆನು ಗೆ ಹೋಗಿ > Examples ಅನ್ನು ಆರಿಸಿ. |
02:50 | ಇಲ್ಲಿ ನಾನು flower ಅನ್ನು ಆಯ್ಕೆ ಮಾಡುತ್ತೇನೆ. |
02:53 | ಆಯ್ಕೆ ಮಾಡಿದ ಉದಾಹರಣೆಯ ಕೋಡ್, ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ. |
02:58 | ಕೋಡ್ ರನ್ ಮಾಡಲು Menu bar ಅಥವಾ Tool barನಲ್ಲಿಯ ರನ್ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:04 | ಇನ್ನೊಂದು ವಿಧಾನವೆಂದರೆ, ನೇರವಾಗಿ ಎಡಿಟರ್ ನಲ್ಲಿ ನಿಮ್ಮ ಸ್ವಂತ ಕೋಡ್ ಅನ್ನು ಬರೆಯುವುದು. |
03:10 | ಅಥವಾ ಯಾವುದಾದರೂ ಕೋಡ್ ಅನ್ನು ಎಡಿಟರ್ ನಲ್ಲಿ copy/paste ಮಾಡುವುದು. |
03:13 | ಉದಾಹರಣೆಗೆ, ಬೇರೆ KTurtle ಫೈಲ್ ಗಳಿಂದ. |
03:18 | ಕ್ಯಾನ್ವಾಸ್ ಬಲಭಾಗದಲ್ಲಿದೆ. ಇಲ್ಲಿ Turtle ನಿಮ್ಮ ಚಿತ್ರಗಳನ್ನು ರಚಿಸುತ್ತದೆ. |
03:24 | Turtle, ತನಗೆ ಎಡಿಟರ್ ನಲ್ಲಿ ಸಿಕ್ಕಿರುವ ಕಮಾಂಡ್ ಗಳಿಗನುಗುಣವಾಗಿ, ಕ್ಯಾನ್ವಾಸ್ ನಲ್ಲಿ ರಚನೆಯನ್ನು ಮಾಡುತ್ತದೆ. |
03:32 | ಟೂಲ್ ಬಾರ್ ನಲ್ಲಿನ Run ಆಯ್ಕೆಯು, ಎಡಿಟರ್ ನಲ್ಲಿಯ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ಆರಂಭಿಸುತ್ತದೆ. |
03:39 | ಇದು ಎಕ್ಸಿಕ್ಯೂಶನ್ ವೇಗಗಳ ಒಂದು ಪಟ್ಟಿಯನ್ನು ಪ್ರಸ್ತುತಪಡಿಸುತ್ತದೆ. |
03:43 | Full speed (No highlighting and inspector), |
03:46 | Full speed, |
03:48 | Slow, Slower, |
03:51 | Slowest ಮತ್ತು Step-by-Step. |
03:55 | Abort ಮತ್ತು Pause ಆಯ್ಕೆಗಳು ನಿಮಗೆ ಕ್ರಮವಾಗಿ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸಲು ಮತ್ತು ಪಾಸ್ ಮಾಡಲು ಅನುಮತಿಸುತ್ತವೆ. |
04:03 | ಈಗ, ಈ ಕೋಡ್ ಅನ್ನು ರನ್ ಮಾಡೋಣ. |
04:06 | ಕ್ಯಾನ್ವಾಸ್ ನಲ್ಲಿ Turtle ಒಂದು ಹೂವನ್ನು ಚಿತ್ರಿಸುತ್ತದೆ. |
04:11 | ನೀವು ಹೊಸ KTurtle ಅಪ್ಲಿಕೇಶನ್ ಅನ್ನು ತೆರೆದಾಗ, |
04:15 | ಡಿಫಾಲ್ಟ್ ಆಗಿ Turtle ಕ್ಯಾನ್ವಾಸ್ ನ ಮಧ್ಯದಲ್ಲಿ ಇರುತ್ತದೆ. |
04:19 | ಈಗ ನಾವು Turtle ನ ಸ್ಥಳ ಬದಲಾವಣೆ ಮಾಡೋಣ. |
04:22 | Turtle ಮೂರು ರೀತಿಯ ಚಲನೆಗಳನ್ನು ಮಾಡಬಲ್ಲದು. |
04:25 | ಇದು ಮುಂದೆ ಅಥವಾ ಹಿಂದೆ ಚಲಿಸಬಲ್ಲದು. |
04:29 | ಇದು ಎಡಕ್ಕೆ ಅಥವಾ ಬಲಕ್ಕೆ ಚಲಿಸಬಲ್ಲದು. |
04:32 | ಇದು ಪರದೆಯಲ್ಲಿನ ಯಾವುದಾದರೂ ಸ್ಥಳಕ್ಕೆ ನೇರವಾಗಿ ಜಿಗಿಯಬಲ್ಲದು. |
04:38 | ಈಗ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ, ಅದು ಬಹುಶಃ ಸ್ವಲ್ಪ ಅಸ್ಪಷ್ಟವಾಗಿರಬಹುದು. |
04:44 | ಒಂದು ಸರಳವಾದ ಉದಾಹರಣೆಯನ್ನು ನೋಡೋಣ. |
04:48 | ನಿಮ್ಮ ಎಡಿಟರ್ ನಲ್ಲಿ, ಈ ಮುಂದಿನ ಕಮಾಂಡ್ ಗಳನ್ನು ಬರೆಯಿರಿ: |
04:52 | reset |
04:55 | forward 100 |
04:58 | turnright 120 |
05:02 | forward 100 |
05:07 | turnright 120 |
05:11 | forward 100 |
05:15 | turnright 120 |
05:18 | ನಾವು ಬರೆಯುತ್ತಿರುವಂತೆ ಕೋಡ್ ನ ಬಣ್ಣ ಬದಲಾಗುವುದನ್ನು ಗಮನಿಸಿ. |
05:23 | ಈ ಲಕ್ಷಣವನ್ನು highlighting ಎಂದು ಕರೆಯುತ್ತಾರೆ. |
05:26 | ಬೇರೆ ಬೇರೆ ವಿಧದ ಕಮಾಂಡ್ ಗಳು ಬೇರೆ ಬೇರೆ ರೀತಿಯಲ್ಲಿ ಹೈಲೈಟ್ ಮಾಡಲ್ಪಟ್ಟಿವೆ. |
05:31 | ಇದು, ಕೋಡ್ ನ ದೊಡ್ಡ ಬ್ಲಾಕ್ ಗಳ ಓದುವಿಕೆಯನ್ನು ಸುಲಭವಾಗಿಸುತ್ತದೆ. |
05:36 | ಈಗ ನಾನು ಕೋಡ್ಗಳನ್ನು ಅನ್ನು ವಿವರಿಸುತ್ತೇನೆ. |
05:38 | reset ಕಮಾಂಡ್, Turtle ಅನ್ನು ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
05:42 | forward 100 ಎನ್ನುವುದು Turtle ಗೆ 100 ಪಿಕ್ಸೆಲ್ ಗಳಷ್ಟು ಮುಂದೆ ಚಲಿಸುವಂತೆ ಆಜ್ಞಾಪಿಸುತ್ತದೆ. |
05:49 | turnright 120 ಎನ್ನುವುದು Turtle ಗೆ 120 ಡಿಗ್ರಿಗಳಷ್ಟು ಅಪ್ರದಕ್ಷಿಣವಾಗಿ ತಿರುಗಲು ಆಜ್ಞಾಪಿಸುತ್ತದೆ. |
05:56 | ಒಂದು ತ್ರಿಭುಜವನ್ನು ರಚಿಸಲು ಈ ಎರಡು ಕಮಾಂಡ್ ಗಳು ಮೂರುಬಾರಿ ಪುನರಾವರ್ತಿತವಾಗಿವೆ ಎಂಬುದನ್ನು ಗಮನಿಸಿ. |
06:03 | ಈಗ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:06 | ನಾನು Slow ಸ್ಟೆಪ್ ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾವು, ಯಾವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತಿವೆಯೆಂಬುದನ್ನು ಅರ್ಥ ಮಾಡಿಕೊಳ್ಳಬಹುದು. |
06:16 | ಇಲ್ಲಿ ತ್ರಿಭುಜವನ್ನು ರಚಿಸಲಾಗಿದೆ. |
06:19 | ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ ಮತ್ತು ನಮ್ಮ ಕ್ಯಾನ್ವಾಸ್ ಅನ್ನು ಹೇಗೆ ಸುಂದರಗೊಳಿಸಬಹುದೆನ್ನುವುದನ್ನೂ ಕಲಿಯೋಣ. |
06:26 | ನಾವು repeat ಕಮಾಂಡ್ ಅನ್ನು ಬಳಸಿ ಒಂದು ತ್ರಿಭುಜವನ್ನು ರಚಿಸೋಣ. |
06:30 | ಈಗಿನ ಪ್ರೋಗ್ರಾಮ್ ಅನ್ನು ನಾನು ಅಳಿಸುತ್ತೇನೆ. |
06:33 | ನಾನು ಸ್ಪಷ್ಟವೀಕ್ಷಣೆಗಾಗಿ ಪ್ರೋಗ್ರಾಮ್ ಟೆಕ್ಸ್ಟ್ ಅನ್ನುಝೂಮ್ ಮಾಡುತ್ತೇನೆ. |
06:38 | ನಿಮ್ಮ ಎಡಿಟರ್ ನಲ್ಲಿ ಈ ಕಮಾಂಡ್ ಗಳನ್ನು ಬರೆಯಿರಿ : |
06:41 | reset |
06:44 | canvassize space 200, 200 |
06:51 | canvascolor space 0, 255, 0 |
07:00 | pencolor space 0, 0, 255 |
07:08 | penwidth space 2 |
07:12 | repeat space 3 ಕರ್ಲೀ ಬ್ರಾಕೆಟ್ಸ್ ನಲ್ಲಿ { |
07:19 | forward 100 |
07:23 | turnleft 120 } |
07:27 | ಈಗ ನಾನು ನಿಮಗೆ ಕೋಡ್ ಅನ್ನು ವಿವರಿಸುತ್ತೇನೆ. |
07:30 | reset ಕಮಾಂಡ್ Turtle ಅನ್ನು ಅದರ ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
07:34 | canvassize 200, 200 ಇದು ಕ್ಯಾನ್ವಾಸ್ ನ ಅಗಲ ಮತ್ತು ಎತ್ತರಗಳನ್ನು 200 ಪಿಕ್ಸೆಲ್ ಗಳಾಗಿ ಸೆಟ್ ಮಾಡುತ್ತದೆ. |
07:42 | canvascolor 0, 255, 0 ಇದು ಕ್ಯಾನ್ವಾಸನ್ನು ಹಸಿರಾಗಿಸುತ್ತದೆ. |
07:48 | 0, 255 ,0 ಇದೊಂದು RGB ಸಂಯೋಜನೆಯಾಗಿದೆ. ಇಲ್ಲಿ ಗ್ರೀನ್ ವ್ಯಾಲ್ಯೂವನ್ನು ಮಾತ್ರ 255 ಕ್ಕೆ, ಬೇರೆಯವನ್ನು 0 ಗೆ ಸೆಟ್ ಮಾಡಲಾಗಿದೆ. |
08:03 | ಇದು ಕ್ಯಾನ್ವಾಸನ್ನು ಹಸಿರು ಬಣ್ಣದ್ದನ್ನಾಗಿ ಮಾಡುತ್ತದೆ. |
08:07 | pencolor 0, 0, 255 ಪೆನ್ ನ ಬಣ್ಣವನ್ನು ನೀಲಿಯಾಗಿ ಸೆಟ್ ಮಾಡುತ್ತದೆ. |
08:14 | RGB ಸಂಯೋಜನೆಯಲ್ಲಿ ಬ್ಲೂ ವ್ಯಾಲ್ಯೂ 255 ಎಂದು ಸೆಟ್ ಆಗಿದೆ. |
08:20 | penwidth 2 ಇದು ಪೆನ್ ನ ಅಗಲವನ್ನು 2 ಪಿಕ್ಸೆಲ್ ಗಳಾಗಿ ಸೆಟ್ ಮಾಡುತ್ತದೆ. |
08:27 | repeat ಕಮಾಂಡ್ ನ ಅನಂತರ ಒಂದು ಸಂಖ್ಯೆ ಹಾಗೂ ಕರ್ಲೀ ಬ್ರಾಕೆಟ್ಸ್ ನ ಒಳಗೆ ಕಮಾಂಡ್ ಗಳ ಒಂದು ಪಟ್ಟಿ ಇವೆ. |
08:33 | ಇದು ಪುಷ್ಪಾವರಣದಲ್ಲಿ (ಕರ್ಲೀ ಬ್ರಾಕೆಟ್ಸ್ ಒಳಗೆ) ಕೊಟ್ಟಿರುವ ಕಮಾಂಡ್ ಗಳನ್ನು ಸಂಖ್ಯೆಯ ಮೂಲಕ ಸೂಚಿಸಿರುವಷ್ಟು ಸಲ ಪುನರಾವರ್ತಿಸುತ್ತದೆ. |
08:39 | ಇಲ್ಲಿ forward 100 ಮತ್ತು turnleft 120 ಕಮಾಂಡ್ ಗಳು ಕರ್ಲಿ ಬ್ರಾಕೆಟ್ ನ ಒಳಗಿವೆ. |
08:47- | repeat ಕಮಾಂಡ್ ನ ಅನಂತರ ಸಂಖ್ಯೆ 3 ಇದೆ. ಏಕೆಂದರೆ ಒಂದು ತ್ರಿಕೋನವು ಮೂರು ಭುಜಗಳನ್ನು ಹೊಂದಿದೆ. |
08:54 | ಈ ಕಮಾಂಡ್ ಗಳನ್ನು loop ನಲ್ಲಿ ಮೂರು ಬಾರಿ ರನ್ ಮಾಡಲಾಗುತ್ತದೆ. |
08:59 | ಹೀಗೆ ತ್ರಿಭುಜದ 3 ಭುಜಗಳನ್ನು ರಚಿಸಲಾಗಿದೆ. |
09:02 | ಈಗ ಕೋಡ್ ಅನ್ನು ರನ್ ಮಾಡೋಣ. |
09:05 | ನಾನು ಪ್ರೋಗ್ರಾಮ್ ಎಕ್ಸಿಕ್ಯೂಟ್ ಮಾಡಲು slow ಆಯ್ಕೆಯನ್ನು ಉಪಯೋಗಿಸುವೆನು. |
09:09 | ಕ್ಯಾನ್ವಾಸ್ ನ ಬಣ್ಣ ಹಸಿರಾಗುತ್ತದೆ. ಮತ್ತು Turtle ತ್ರಿಭುಜವನ್ನು ರಚಿಸುತ್ತದೆ. |
09:20 | ಈಗ ಫೈಲನ್ನು ಸೇವ್ ಮಾಡೋಣ. |
09:23 | File ಮೆನುವಿನಲ್ಲಿ Save As ಅನ್ನು ಆಯ್ಕೆ ಮಾಡಿ. |
09:27 | Save As ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
09:30 | ನಾನು ಫೈಲ್ ಅನ್ನು ಸೇವ್ ಮಾಡಲು Document ಫೋಲ್ಡರ್ ಅನ್ನು ಆರಿಸುತ್ತೇನೆ. |
09:34 | ನಾನು ಫೈಲ್ ಹೆಸರನ್ನು "Triangle" ಎಂದು ಟೈಪ್ ಮಾಡುತ್ತೇನೆ. ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
09:41 | ಫೈಲ್ ನ ಹೆಸರು ಮೇಲಿನ ಫಲಕದಲ್ಲಿ ಕಾಣಿಸಿಕೊಳ್ಳುತ್ತದೆಂಬುದನ್ನು ಗಮನಿಸಿ. ಮತ್ತು ಇದು ಎಲ್ಲಾ Turtle ಫೈಲ್ ಗಳಂತೆ ಒಂದು dot turtle ಫೈಲ್ ಆಗಿ ಸೇವ್ ಆಗಿದೆ. |
09:53 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:57 | ಸಂಕ್ಷೇಪವಾಗಿ, |
09:59 | ಈ ಟ್ಯುಟೋರಿಯಲ್ ನಲ್ಲಿ ನಾವು: |
10:02 | KTurtle ನ ಎಡಿಟರ್, ಕ್ಯಾನ್ವಾಸ್, ಮೆನು ಬಾರ್ ಮತ್ತು ಟೂಲ್ ಬಾರ್, |
10:07 | Turtle ನ ಚಾಲನೆ (moving) |
10:09 | ರೇಖೆಗಳನ್ನೆಳೆಯುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು |
10:13 | ತ್ರಿಭುಜವನ್ನು ರಚಿಸುವುದನ್ನು ಕಲಿತಿದ್ದೇವೆ. |
10:15 | ಅಸೈನ್- ಮೆಂಟ್ ಗಾಗಿ, ನೀವು *forward, backward, turnleft, turnright ಮತ್ತು repeat ಕಮಾಂಡ್ ಗಳನ್ನು ಉಪಯೋಗಿಸಿ ಒಂದು ಚತುರ್ಭುಜಾಕೃತಿಯನ್ನು ರಚಿಸಿ, |
10:26 | ನಿಮ್ಮಿಷ್ಟದ background color, penwidth ಮತ್ತು pencolor ಗಳನ್ನು ಸೆಟ್ ಮಾಡಿ ಹಾಗೂ, |
10:32 | RGB ಸಂಯೋಜನೆಯ ವ್ಯಾಲ್ಯೂಗಳನ್ನು ಬದಲಿಸಿ. |
10:37 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial |
10:40 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
10:44 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
10:48 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
10:50 | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
10:53 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:56 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
11:03 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
11:08 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
11:15 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. |
11:20 | ಈ ಸ್ಕ್ರಿಪ್ಟ್ IT for Change Bangaluru ಇವರ ಕೊಡುಗೆಯಾಗಿದೆ. |
11:24 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಇಂದ ವಾಸುದೇವ.ಧನ್ಯವಾದಗಳು. |