Difference between revisions of "LibreOffice-Suite-Writer/C2/Inserting-pictures-and-objects/Kannada"
From Script | Spoken-Tutorial
(Created page with ''''Resources for recording''' Inserting Pictures and Formatting Features {| border=1 || Time || Narration |- ||00:00 |…') |
PoojaMoolya (Talk | contribs) |
||
(4 intermediate revisions by 4 users not shown) | |||
Line 1: | Line 1: | ||
− | |||
− | |||
− | |||
{| border=1 | {| border=1 | ||
− | || Time | + | || '''Time''' |
− | || Narration | + | || '''Narration''' |
|- | |- | ||
||00:00 | ||00:00 | ||
− | ||ಲಿಬ್ರೆ ಆಫೀಸ್ | + | ||ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಇನ್ಸರ್ಟಿಂಗ್ ಇಮೇಜಸ್ ಎಂಬ ವಿಷಯದ ಬಗ್ಗಿರುವ ಈ ಸ್ಪೋಕನ್ ಟ್ಯುಟೋರಿಲ್ ಗೆ ನಿಮಗೆ ಸ್ವಾಗತ. |
|- | |- | ||
||00:06 | ||00:06 | ||
− | ||ಈ | + | || ಈ ಟ್ಯುಟೋರಿಯಲ್ನಲ್ಲಿ ನಾವು, |
|- | |- | ||
||00:09 | ||00:09 | ||
− | ||ಇಮೇಜ್ ಫೈಲ್ | + | ||ಡಾಕ್ಯುಮೆಂಟ್ ನಲ್ಲಿ ಇಮೇಜ್ ಫೈಲ್ ಒಂದನ್ನು ಹೇಗೆ ಸೇರಿಸುವುದು, |
|- | |- | ||
||00:12 | ||00:12 | ||
− | ||ರೈಟರ್ ನಲ್ಲಿ | + | ||ರೈಟರ್ ನಲ್ಲಿ ಟೇಬಲ್ ಗಳನ್ನು ಹೇಗೆ ಸೇರಿಸುವುದು, |
|- | |- | ||
||00:15 | ||00:15 | ||
− | ||ರೈಟರ್ ನಲ್ಲಿ | + | ||ರೈಟರ್ ನಲ್ಲಿ ಹೈಪರ್ ಲಿಂಕನ್ನು ಹೇಗೆ ಸೇರಿಸುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ. |
|- | |- | ||
||00:18 | ||00:18 | ||
− | ||ಇಲ್ಲಿ ನಾವು Ubuntu Linux 10.04 | + | ||ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
− | + | ||
|- | |- | ||
||00:29 | ||00:29 | ||
− | ||ಒಂದು | + | ||ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಂದು ಇಮೇಜನ್ನು ಹೇಗೆ ಸೇರಿಸಬೇಕೆಂಬುದನ್ನು ಕಲಿಯುವುದರೊಂದಿಗೆ ಈ ಪಾಠವನ್ನು ಆರಂಭಿಸೋಣ. |
− | + | ||
|- | |- | ||
||00:36 | ||00:36 | ||
− | || | + | ||ಬನ್ನಿ, ನಮ್ಮ resume.odt ಫೈಲ್ ಅನ್ನು ಒಪನ್ ಮಾಡೋಣ. |
|- | |- | ||
||00:39 | ||00:39 | ||
− | ||ಡಾಕ್ಯುಮೆಂಟ್ | + | ||ಡಾಕ್ಯುಮೆಂಟ್ ನಲ್ಲಿ ಒಂದು ಇಮೇಜ್ ಸೇರಿಸಲು ಮೊದಲು “resume.odt” ಎಂಬ ಡಾಕ್ಯುಮೆಂಟ್ ನ ಒಳಗೆ ಕ್ಲಿಕ್ ಮಾಡಿ. |
− | + | ||
|- | |- | ||
||00:47 | ||00:47 | ||
− | ||ಈಗ | + | ||ಈಗ ಮೆನ್ಯು ಬಾರ್ ನಲ್ಲಿ “Insert” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Picture” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಕೊನೆದಾಗಿ “From File” ಎಂಬಲ್ಲಿ ಕ್ಲಿಕ್ ಮಾಡಿ. |
− | + | ||
|- | |- | ||
||00:56 | ||00:56 | ||
− | ||ನೀವು | + | ||ನೀವು ಒಂದು “Insert picture” ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುವಿರಿ. |
− | + | ||
|- | |- | ||
||01:00 | ||01:00 | ||
− | ||ಈಗ ನಿಮ್ಮ ಸಿಸ್ಟಮ್ ನಲ್ಲಿ ಸೇವ್ | + | ||ಈಗ ನೀವು ಈ ಮೊದಲೇ ನಿಮ್ಮ ಸಿಸ್ಟಮ್ ನಲ್ಲಿ ಇಮೇಜನ್ನು ಸೇವ್ ಮಾಡಿದ್ದಲ್ಲಿ “Location” ನಲ್ಲಿ ಆ ಇಮೇಜ್ ನ ಹೆಸರು ಬರೆಯುವುದರ ಮೂಲಕ ಅದನ್ನು ಆಯ್ಕೆ ಮಾಡಬಹುದು. ಆದರೆ, ನಾವಿಲ್ಲಿ ಯಾವುದೇ ಇಮೇಜನ್ನು ಸೇವ್ ಮಾಡದೇ ಇರುವ ಕಾರಣ, ಸಾಮಾನ್ಯವಾಗಿ ಸಿಸ್ಟಮ್ ನಲ್ಲಿ ಇರುವ ಇಮೇಜನ್ನು ಇಲ್ಲಿ ಸೇರಿಸೋಣ. |
+ | |||
|- | |- | ||
||01:16 | ||01:16 | ||
− | || | + | ||ಅದಕ್ಕಾಗಿ, ಡಯಲಾಗ್ ಬಾಕ್ಸ್ ನ ಎಡಗಡೆಯಿರುವ “Pictures” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
− | + | ||
|- | |- | ||
||01:21 | ||01:21 | ||
− | ||ಈಗ | + | ||ಈಗ ಇಲ್ಲಿ ಯಾವುದಾದರೊಂದು ಇಮೇಜಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Open” ಬಟನ್ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||01:28 | ||01:28 | ||
− | || | + | ||ಇಮೇಜ್ ನಿಮ್ಮ ಡಾಕ್ಯುಮೆಂಟ್ ನಲ್ಲಿ ಸೇರಿದೆ ಎಂಬುದನ್ನು ನೀವು ನೋಡಬಹುದು. |
− | + | ||
|- | |- | ||
||01:32 | ||01:32 | ||
− | ||ಈ | + | ||ನೀವು ಈ ಇಮೇಜಿನ ಆಕಾರವನ್ನೂ ಬದಲಿಸಬಹುದು ಮತ್ತು ಇದನ್ನು resume ಎನ್ನುವುದರ ಮೇಲ್ಗಡೆ ಬಲಕೋಣೆಯಲ್ಲಿ ಕೂಡಾ ಇರಿಸಬಹುದು. |
− | + | ||
|- | |- | ||
||01:38 | ||01:38 | ||
− | | | + | |ಅದಕ್ಕಾಗಿ ಮೊದಲು ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇಮೇಜಿನ ಮೇಲೆ ವರ್ಣಯುತವಾದ ಹ್ಯಾಂಡಲ್ಸ್ ತೋರುತ್ತದೆ. |
− | + | ||
|- | |- | ||
||01:44 | ||01:44 | ||
− | || | + | ||ಯಾವುದಾದರೊಂದು ಹ್ಯಾಂಡಲ್ ನ ಮೇಲೆ ಕರ್ಸರ್ ಇಟ್ಟು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ. |
− | + | ||
|- | |- | ||
||01:50 | ||01:50 | ||
− | || | + | ||ಕರ್ಸರ್ ಅನ್ನು ಡ್ರ್ಯಾಗ್ ಮಾಡಿ ಇಮೇಜಿನ ಆಕಾರವನ್ನು ಬದಲಿಸಿ. ಆಕಾರ ಬದಲಾದ ಮೇಲೆ ಇಮೇಜಿನ ಮೇಲೆ ಕ್ಲಿಕ್ ಮಾಡಿ ಅದನ್ನು ಎಡಿಟರ್ ನ ಬಲ ಮೇಲ್ಭಾಗದ ಕೋಣೆಗೆ ಎಳೆದೊಯ್ಯಿರಿ. |
|- | |- | ||
||02:01 | ||02:01 | ||
− | || | + | ||ಇಮೇಜನ್ನು ಸೇರಿಸಲು ಇರುವ ಇತರೆ ಪ್ರಸಿದ್ಧ ಪ್ರಕಾರಗಳೆಂದರೆ, clipboard ಅಥವಾ scanner ನ ಉಪಯೋಗದಿಂದ ಇಮೇಜನ್ನು ಸೇರಿಸುವುದು ಮತ್ತು ಗ್ಯಾಲರಿ ಯ ಮೂಲಕ ಇಮೇಜನ್ನು ಸೇರಿಸುವುದು ಇತ್ಯಾದಿ. |
− | + | ||
|- | |- | ||
||02:09 | ||02:09 | ||
− | || | + | ||ಈಗ ನಾವು ರೈಟರ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ನೋಡೋಣ. |
− | + | ||
|- | |- | ||
||02:13 | ||02:13 | ||
− | ||ಲಿಬ್ರೆ ಆಫೀಸ್ ರೈಟರ್ | + | ||ಟೇಬಲ್ಸ್ ಎನ್ನುವುದು, ಲಿಬ್ರೆ ಆಫೀಸ್ ರೈಟರ್ ನಲ್ಲಿ ಬಳಕೆದಾರನಿಗೆ ಅವನಲ್ಲಿನ ಮಾಹಿತಿಗಳನ್ನು ಸಾರಿಣಿಯ ಕ್ರಮದಲ್ಲಿ ಜೋಡಿಸಲು ಸಹಾಯ ಮಾಡುತ್ತದೆ. |
− | + | ||
|- | |- | ||
||02:21 | ||02:21 | ||
− | ||ನಿಮ್ಮ | + | ||ನಿಮ್ಮ ಡಾಕ್ಯುಮೆಂಟನಲ್ಲಿ ಟೇಬಲ್ ಅನ್ನು ಸೇರಿಸಲು ಒಂದೇ, ಟೂಲ್ ಬಾರ್ ನಲ್ಲಿ “Table” ಎಂಬಲ್ಲಿ ಕ್ಲಿಕ್ ಮಾಡಿ ಅದರ ಆಕಾರವನ್ನು ಆಯ್ಕೆಮಾಡಬಹುದು ಅಥವಾ ಮೆನ್ಯು ಬಾರ್ ನಲ್ಲಿ “Insert” ಎಂಬ ವಿಕಲ್ಪದ ಮೂಲಕ ಸೇರಿಸಬಹುದಾಗಿದೆ. |
− | + | ||
|- | |- | ||
||02:36 | ||02:36 | ||
− | ||ಹೆಡಿಂಗ್ | + | ||ಹಾಗಾಗಿ, ”Education Details” ಎಂಬ ಹೆಡಿಂಗ್ ನ ಕೆಳಗೆ ಟೇಬಲ್ ಅನ್ನು ಸೇರಿಸಲು ಕರ್ಸರ್ ಅನ್ನು ಆ ಹೆಡಿಂಗ್ ನ ಕೆಳಗೆ ಇಡಿ. |
− | + | ||
|- | |- | ||
||02:44 | ||02:44 | ||
− | ||ಈಗ | + | ||ಈಗ ಮೆನ್ಯು ಬಾರ್ ನಲ್ಲಿ “Insert” ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Tables” ಎಂಬುವುದರ ಮೇಲೆ ಕ್ಲಿಕ್ ಮಾಡಿ. |
|- | |- | ||
||02:51 | ||02:51 | ||
− | ||ಇದು | + | ||ಇದು ವಿವಿಧ ಸ್ಥಾನಗಳನ್ನೊಳಗೊಂಡ ಡಯಲಾಗ್ ಬಾಕ್ಸ್ ಒಂದನ್ನು ಒಪನ್ ಮಾಡುತ್ತದೆ. |
− | + | ||
|- | |- | ||
||02:55 | ||02:55 | ||
− | || | + | ||ಅಲ್ಲಿ “Name” ಎಂಬ ಸ್ಥಾನದಲ್ಲಿ “resume table” ಎಂದು ಹೆಸರು ಕೊಡೋಣ. |
|- | |- | ||
||03:01 | ||03:01 | ||
− | ||ಹೆಡಿಂಗ್ | + | ||“Size” ಎಂಬ ಹೆಡಿಂಗ್ ನ ಕೆಳಗೆ ಹೋಗಿ, ಅಲ್ಲಿ “Columns” ನ ಸಂಖ್ಯೆಯನ್ನು “2” ಎಂದು ಇಡಿ. |
− | + | ||
|- | |- | ||
||03:06 | ||03:06 | ||
− | || | + | ||“Rows” ನ ಸ್ಥಾನದಲ್ಲಿ ಮೇಲ್ಬಾಣದ ಮೇಲೆ ಕ್ಲಿಕ್ ಮಾಡಿ, “4” ರ ತನಕ “Rows” ನ ಸಂಖ್ಯೆಯನ್ನು ಹೆಚ್ಚಿಸಿ. ಹೀಗೆ columns ಮತ್ತು rows ಗಳಲ್ಲಿ ಮೇಲ್ಬಾಣ (up arrow) ಮತ್ತು ಕೆಳಬಾಣ (down arrow) ವನ್ನು ಬಳಸಿ ನೀವು ಟೇಬಲ್ ನ ಆಕಾರವನ್ನು ಹೆಚ್ಚು-ಕಡಿಮೆ ಮಾಡಬಹುದು. |
− | + | ||
|- | |- | ||
||03:21 | ||03:21 | ||
− | ||ಈಗ | + | ||ಈಗ ಡಯಲಾಗ್ ಬಾಕ್ಸ್ ನಲ್ಲಿ “AutoFormat” ಬಟನ್ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||03:25 | ||03:25 | ||
− | || | + | ||ಇದು ಹೊಸ ಡಯಲಾಗ್ ಬಾಕ್ಸ್ ಅನ್ನು ಒಪನ್ ಮಾಡುತ್ತದೆ. ಅಲ್ಲಿ ನೀವು ಟೇಬಲ್ ನ ಯಾವ ಪ್ರಾರೂಪವನ್ನು ಇಡಬಯಸುವಿರೋ ಅದನ್ನು ಆಯ್ಕೆಮಾಡಬಹುದು. |
− | + | ||
|- | |- | ||
||03:33 | ||03:33 | ||
− | ||ರೈಟರ್ | + | ||ರೈಟರ್ ಪ್ರಾರೂಪವನ್ನು ಆಯ್ಕೆಮಾಡಲು ಹಲವು ವಿಕಲ್ಪಗಳನ್ನು ಕೊಡುತ್ತದೆ. ನಾವು “Format” ನ ಒಳಗೆ “None” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡೋಣ ನಂತರ “OK” ಬಟನ್ ಮೇಲೆ ಕ್ಲಿಕ್ ಮಾಡೋಣ. |
|- | |- | ||
||03:43 | ||03:43 | ||
− | || | + | ||ಮತ್ತೊಮ್ಮೆ “OK” ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||03:45 | ||03:45 | ||
− | || | + | ||ನೋಡಿ, ಹೆಡಿಂಗ್ ನ ಕೆಳಗೆ ಎರಡು ಕಾಲಮ್ ಹಾಗೂ ನಾಲ್ಕು ರೋ ಇರುವ ಟೇಬಲ್ ಒಂದು ಸೇರಲ್ಪಟ್ಟಿದೆ. |
− | + | ||
|- | |- | ||
||03:53 | ||03:53 | ||
− | ||ಈಗ ನಾವು | + | ||ಈಗ ನಾವು ಸಾರಿಣಿಯ ಒಳಗೆ ಯಾವ ಮಾಹಿತಿಯನ್ನಾದರೂ ತುಂಬಿಸಬಹುದಾಗಿದೆ. |
− | + | ||
|- | |- | ||
||03:58 | ||03:58 | ||
− | || | + | ||ಉದಾಹರಣೆಗಾಗಿ, ಟೇಬಲ್ ನ ಮೊದಲ ಕಾಲಮ್ ಹಾಗೂ ಮೊದಲ ರೋ ನಲ್ಲಿನ ಸೆಲ್ ನ ಒಳಗೆ ಕ್ಲಿಕ್ ಮಾಡಿ. |
− | + | ||
|- | |- | ||
||04:04 | ||04:04 | ||
− | || | + | ||ನಾವಿಲ್ಲಿ “Secondary School Examination” ಎಂದು ಟೈಪ್ ಮಾಡೋಣ. |
|- | |- | ||
||04:08 | ||04:08 | ||
− | ||ಈಗ ಪಕ್ಕದ | + | ||ಈಗ ಪಕ್ಕದ ಸೆಲ್ ಅನ್ನು ಕ್ಲಿಕ್ ಮಾಡಿ “93 percent” ಎಂದು ಟೈಪ್ ಮಾಡಿ. ಇದರಿಂದ ರಮೇಶನು ಮಾಧ್ಯಮಿಕ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕವನ್ನು ಗಳಿಸಿದ್ದಾನೆಂದು ತಿಳಿಯುತ್ತದೆ. |
− | + | ||
|- | |- | ||
||04:20 | ||04:20 | ||
− | || | + | ||ಹೀಗೆ, ನಾವು ಈ ಟೇಬಲ್ ನಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ವಿವರಗಳನ್ನು ಟೈಪ್ ಮಾಡಬಹುದು. |
− | + | ||
|- | |- | ||
||04:25 | ||04:25 | ||
− | || | + | ||“Secondary School Examination” ಎಂದು ಟೈಪ್ ಮಾಡಿರುವ ಸೆಲ್ ನ ಸರಿಯಾಗಿ ಕೆಳಭಾಗದಲ್ಲಿರುವ ಸೆಲ್ ನಲ್ಲಿ ಕ್ಲಿಕ್ ಮಾಡಿ. |
− | + | ||
|- | |- | ||
||04:31 | ||04:31 | ||
− | ||ಇಲ್ಲಿ | + | ||ಇಲ್ಲಿ ನಾವು “Higher Secondary School Examination” ಎಂದು ಟೈಪ್ ಮಾಡೋಣ ಹಾಗೂ ಪಕ್ಕದ ಸೆಲ್ ನಲ್ಲಿ “88 percent” ಎಂದು ಅಂಕವನ್ನು ಟೈಪ್ ಮಾಡೋಣ. |
− | + | ||
|- | |- | ||
||04:41 | ||04:41 | ||
− | ||ಮುಂದಿನ ಸೆಲ್ | + | ||ಮುಂದಿನ ಸೆಲ್ ಗೆ ಹೊಗಲು ಮೂರನೇ ರೋ ನಲ್ಲಿನ ಮೊದಲನೇ ಸೆಲ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಹೋಗಲು ಟ್ಯಾಬ್ ಕೀ ಯನ್ನು ಒತ್ತಿ. |
+ | |||
|- | |- | ||
||04:52 | ||04:52 | ||
− | || | + | ||ಹೀಗಿರುವಾಗ, ಟ್ಯಾಬ್ ಒತ್ತಿ ಮತ್ತು ಅಲ್ಲಿ “Graduation” ಎಂದು ಟೈಪ್ ಮಾಡಿ. ಪಕ್ಕದ ಸೆಲ್ ನಲ್ಲಿ “75%” ಎಂದು ಅಂಕವನ್ನು ಟೈಪ್ ಮಾಡಿ. |
− | + | ||
|- | |- | ||
||05:01 | ||05:01 | ||
− | || | + | ||ಕೊನೆಯದಾಗಿ, ಕೊನೆಯ ರೋ ನಲ್ಲಿನ ಮೊದಲ ಸೆಲ್ ನಲ್ಲಿ ಕ್ಲಿಕ್ ಮಾಡಿ. ಅಲ್ಲಿ “Post Graduation” ಎಂದು ಟೈಪ್ ಮಾಡಿ ಮತ್ತು ಪಕ್ಕದ ಸೆಲ್ ನಲ್ಲಿ “70%” ಎಂದು ಅಂಕವನ್ನು ಟೈಪ್ ಮಾಡಿ. |
− | + | ||
|- | |- | ||
||05:12 | ||05:12 | ||
− | || | + | ||ಈಗ ನೋಡಿ, ಈ ಟೇಬಲ್ ಶೈಕ್ಷಣಿಕ ವಿವರಣೆಗಳೊಂದಿಗೆ ರೆಸ್ಯುಮೆಯಲ್ಲಿ ಸೇರಿಕೊಂಡಿದೆ. |
− | + | ||
|- | |- | ||
||05:18 | ||05:18 | ||
− | ||ಈಗ ಟೇಬಲ್ | + | ||ಸರಿ, ಈಗ ಟೇಬಲ್ ನ ಕೊನೆಯ ಸೆಲ್ ನಲ್ಲಿ ಕರ್ಸರ್ ಅನ್ನು ಇಡಿ, |
|- | |- | ||
||05:24 | ||05:24 | ||
− | || | + | ||ಎಲ್ಲಿಯಾದರೂ ನಮಗೆ ಟೇಬಲ್ ನ ಕೊನೆಯ ರೋ ನ ಸರಿಯಾಗಿ ಕೆಳ ಭಾಗದಲ್ಲಿ ಇನ್ನೊಂದು ರೋ ಅನ್ನು ಸೇರಿಸಬೇಕಾದಲ್ಲಿ ಕೀಬೋರ್ಡ್ ನಲ್ಲಿ “Tab” ಕೀಯನ್ನು ಒತ್ತಿ. |
− | + | ||
|- | |- | ||
||05:33 | ||05:33 | ||
− | || | + | ||ಗಮನಿಸಿ, ಹೊಸ ರೋ ಸೇರಲ್ಪಟ್ಟಿದೆ. |
|- | |- | ||
||05:37 | ||05:37 | ||
− | || | + | ||ಟೇಬಲ್ ನ ಎಡಬದಿಯಲ್ಲಿ ನಾವು ಪ್ರಾಪ್ತವಾದ “Phd” ಡಿಗ್ರಿಯನ್ನು ಟೈಪ್ ಮಾಡೋಣ ಮತ್ತು ಬಲಬದಿಯಲ್ಲಿ “65%” ಎಂದು ಪ್ರಾಪ್ತಾಂಕವನ್ನು ಟೈಪ್ ಮಾಡೋಣ. |
− | + | ||
|- | |- | ||
||05:49 | ||05:49 | ||
− | ||ನಮಗೆ | + | ||ಇದರಿಂದ ನಮಗೆ ತಿಳಿಯುವುದೇನೆಂದರೆ, ಕರ್ಸರ್ ಕೊನೆಯ ರೋ ನಲ್ಲಿ ಇದ್ದಾಗ ಒಂದು ಹೊಸ ರೋ ಅನ್ನು ಸೇರಿಸಲು “Tab” ಕೀ ತುಂಬಾ ಉಪಯುಕ್ತವಾಗಿದೆ ಎಂದು. |
− | + | ||
|- | |- | ||
||06:00 | ||06:00 | ||
− | || | + | ||Tab ಮತ್ತು Shift+Tab ಕೀಗಳನ್ನುಉಪಯೋಗಿಸಿ ನಾವು ಟೇಬಲ್ ನ ಒಳಗೆ ಒಂದು ಸೆಲ್ ನಿಂದ ಇನ್ನೊಂದು ಸೆಲ್ ಗೆ ಚಲಿಸಬಹುದು. |
− | + | ||
|- | |- | ||
||06:07 | ||06:07 | ||
− | || | + | ||ಟೇಬಲ್ ನ ಇನ್ನೊಂದು ವಿಶೇಷತೆ “Optimal Column Width” ಆಗಿದೆ. ಇದು ಸ್ವಯಂ ಸೆಲ್ ನಲ್ಲಿರುವ ಕಂಟೆಂಟ್ ನ ಅನುಸಾರವಾಗಿ ಕಾಲಮ್ ನ ಅಗಲವನ್ನು ನಿಶ್ಚಯಿಸುತ್ತದೆ. |
− | + | ||
|- | |- | ||
||06:18 | ||06:18 | ||
− | ||ಈ | + | ||ಟೇಬಲ್ ನ ಎರಡನೇಯ ಅಥವಾ ಬಲಗಡೆಯಿರುವ ಕಲಮ್ ನಲ್ಲಿ ಈ ವಿಶೇಷತೆಯನ್ನು ಸಾಧಿಸಲು ಮೊದಲು ಆ ಕಲಮ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡುವುದರ ಮೂಲಕ ಕರ್ಸರ್ ಅನ್ನು ಇಡಿ. |
+ | |||
|- | |- | ||
||06:30 | ||06:30 | ||
− | || | + | ||ನಾವೀಗ ಕೊನೆಯ ಸೆಲ್ ನಲ್ಲಿ “65%” ಎಂಬುದರ ನಂತರ ಕರ್ಸರ್ ಇಡೋಣ. |
|- | |- | ||
||06:35 | ||06:35 | ||
− | ||ಈಗ | + | ||ಈಗ ಮೆನ್ಯು ಬಾರ್ ನಲ್ಲಿ “Table” ಮೆನ್ಯು ವನ್ನು ಕ್ಲಿಕ್ ಮಾಡಿ ಮತ್ತು “Autofit” ಎಂಬ ವಿಕಲ್ಪಕ್ಕೆ ಹೋಗಿ. |
− | + | ||
|- | |- | ||
||06:42 | ||06:42 | ||
− | ||ಪರದೆಯ ಮೇಲೆ | + | ||ಅಲ್ಲಿ ಪರದೆಯ ಮೇಲೆ ತೋರುತ್ತಿರುವ “Optimal Column Width” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
|- | |- | ||
||06:49 | ||06:49 | ||
− | || | + | ||ನೋಡಿ, ಕಲಮ್ ನಲ್ಲಿ ಸೆಲ್ಸ್ ನ ಕಂಟೆಂಟ್ ಗೆ ಅನುಸಾರವಾಗಿ ಕಲಮ್ ನ ಅಗಲವು ಸ್ವಯಂ ನಿಶ್ಚಯವಾಗಿದೆ. |
− | + | ||
|- | |- | ||
||06:58 | ||06:58 | ||
− | || | + | ||ಹೀಗೆ ನಾವು ಟೇಬಲ್ ನಲ್ಲಿನ ಯಾವುದೇ ಕಲಂ ಅನ್ನು ವ್ಯವಸ್ಥಿತಗೊಳಿಸಬಹುದು. |
|- | |- | ||
||07:02 | ||07:02 | ||
− | ||ನಿಮ್ಮ | + | ||ನೀವು ನಿಮ್ಮ ಟೇಬಲ್ ಗೆ ವಿವಿಧ ಪ್ರಕಾರದ ಅಂಚನ್ನು (Boarders) ಹಾಕಬಹುದು. ನೀವು ಟೇಬಲ್ ಗೆ ಅಂಚನ್ನು ಹಾಕದೆಯೇ ಕೂಡಾ ಇರಬಹುದು ಅಥವಾ, ಎಲ್ಲ ಒಳಗಿನ ಮತ್ತು ಹೊರಗಿನ ಅಂಚನ್ನು ಹಾಕಬಹುದು ಅಥವಾ, ಕೇವಲ ಹೊರಗಿನ ಅಂಚನಷ್ಟೇ ಹಾಕಬಹುದಾಗಿದೆ. |
− | + | ||
|- | |- | ||
||07:15 | ||07:15 | ||
− | || | + | ||ಹೀಗೆ ಮಾಡಲು ಬೇಕಾದ ಸರಿಯಾದ ವಿಕಲ್ಪಗಳನ್ನು ಪಡೆಯಲು ಮುಖ್ಯಮೆನ್ಯುವಿನಲ್ಲಿ ಟೇಬಲ್ ಟ್ಯಾಬ್ ಅನ್ನು ಆಯ್ಕೆ ಮಾಡಿ ಅಲ್ಲಿ “Table Properties” ಎಂಬಲ್ಲಿ ಕ್ಲಿಕ್ ಮಾಡಿ ಅಲ್ಲಿ “Border Tab” ಅನ್ನು ಕ್ಲಿಕ್ ಮಾಡಿ. |
− | + | ||
|- | |- | ||
||07:25 | ||07:25 | ||
− | || | + | ||ಮುಂದೆ ನಾವು ರೈಟರ್ ನಲ್ಲಿ ಹೈಪರ್ ಲಿಂಕ್ಸ್ ಹೇಗೆ ಸಂರಚಿತವಾಗುತ್ತದೆ ಎಂದು ಕಲಿಯೋಣ. |
− | + | ||
|- | |- | ||
||07:30 | ||07:30 | ||
− | || | + | ||ಹೈಪರ್ ಲಿಂಕ್ ನ ಸಹಾಯದಿಂದ ಬಳಕೆದಾರರು ಹೈಪರ್ ಟೆಕ್ಸ್ಟನ್ನು ಬ್ರೌಸ್ ಮಾಡಬಹುದು ಅಥವಾ ಅದಿದ್ದಲ್ಲಿಗೆ ಹೋಗಬಹುದು. |
|- | |- | ||
||07:35 | ||07:35 | ||
− | || | + | ||ಹೈಪರ್ ಲಿಂಕ್ ಎನ್ನುವುದೊಂದು ಡಾಕ್ಯುಮೆಂಟಿಗೆ ಬೇಕಾದ ಆಕರದ ಕುಂಡಿಯಾಗಿದೆ, ಈ ಕುಂಡಿಯಿಂದ ಬಳಕೆದಾರನು ಆಕರವನ್ನು ನೇರವಾಗಿ ತಲುಪಬಹುದು . |
|- | |- | ||
||07:43 | ||07:43 | ||
− | || | + | ||ಹೈಪರ್ ಲಿಂಕ್ ಎನ್ನುವುದು ಸಂಪೂರ್ಣ ಡಾಕ್ಯುಮೆಂಟನ್ನು ಅಥವಾ ಅದರಲ್ಲಿರುವ ನಿರ್ದಿಷ್ಟವಾದ ಅಂಶವನ್ನು ತೋರಿಸುತ್ತದೆ. |
|- | |- | ||
||07:49 | ||07:49 | ||
− | || | + | ||ಫೈಲ್ ನಲ್ಲಿ ಹೈಪರ್ ಲಿಂಕ್ ಅನ್ನು ರಚಿಸುವ ಮೊದಲು ಹೈಪರ್ ಲಿಂಕ್ ಮಾಡಲು ಒಂದು ಡಕ್ಯುಮೆಂಟ್ ಅನ್ನು ರಚಿಸೋಣ. |
|- | |- | ||
||07:56 | ||07:56 | ||
− | || | + | ||ಅದಕ್ಕಾಗಿ ಟೂಲ್ ಬಾರ್ ನಲ್ಲಿ “New” ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||08:00 | ||08:00 | ||
− | ||ಹೊಸ | + | ||ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಒಪನ್ ಆಗುತ್ತದೆ. ನಾವೀಗ ಈ ಹೊಸ ಡಾಕ್ಯುಮೆಂಟ್ ನಲ್ಲಿ “Hobbies” ಗಾಗಿ ಟೇಬಲ್ ರಚಿಸೋಣ. |
− | + | ||
|- | |- | ||
||08:06 | ||08:06 | ||
− | ||ನಾವು “HOBBIES” ಎಂದು ಹೆಡಿಂಗ್ | + | ||ಅದಕ್ಕಾಗಿ ನಾವು “HOBBIES” ಎಂದು ಹೆಡಿಂಗ್ ಬರೆಯೋಣ. |
− | + | ||
|- | |- | ||
||08:09 | ||08:09 | ||
− | || | + | ||”Enter” ಕೀಯನ್ನು ಒತ್ತಿ. |
|- | |- | ||
||08:11 | ||08:11 | ||
− | ||ಈಗ | + | ||ಈಗ ಕೆಲವು ಹವ್ಯಾಸಗಳನ್ನು ಒಂದರ ಕೆಳಗೆ ಒಂದರಂತೆ ಬರೆಯೋಣ, ಉದಾಹರಣೆಗೆ, “Listening to music”, ”Playing table tennis” ಮತ್ತು “Painting”. |
|- | |- | ||
||08:20 | ||08:20 | ||
− | ||ಈಗ ಈ ಫೈಲ್ | + | ||ಈಗ ಈ ಫೈಲ್ ಅನ್ನು ಸೇವ್ ಮಾಡೋಣ. |
− | + | ||
|- | |- | ||
||08:24 | ||08:24 | ||
− | | | + | ||ಟೂಲ್ ಬಾರ್ ನಲ್ಲಿ “Save” ಐಕಾನ್ ನ ಮೇಲೆ ಕ್ಲಿಕ್ ಮಾಡಿ. “Name” ಎಂಬ ಸ್ಥಾನದಲ್ಲಿ “hobby” ಎಂದು ಫೈಲ್ ನ ಹೆಸರಿಡಿ. |
− | + | ||
|- | |- | ||
||08:30 | ||08:30 | ||
− | || | + | ||“Save in folder” ನಲ್ಲಿ ಡೌನ್ ಏರೋ ಮೇಲೆ ಕ್ಲಿಕ್ ಮಾಡಿ ಮತ್ತು “Desktop” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. ಈಗ “Save” ಬಟನ್ ಕ್ಲಿಕ್ ಮಾಡಿ. |
− | + | ||
|- | |- | ||
||08:40 | ||08:40 | ||
− | || | + | ||ಹೀಗಾಗಿ, ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆ. |
|- | |- | ||
||08:43 | ||08:43 | ||
− | || | + | ||ಈಗ ನಾವು ಈ ಫೈಲ್ ಅನ್ನು ಕ್ಲೋಸ್ ಮಾಡೋಣ. ಬನ್ನಿ, ಈಗ “resume.odt” ಎಂಬ ಫೈಲ್ ನಲ್ಲಿ ಹೈಪರ್ ಲಿಂಕ್ ರಚಿಸೋಣ. ಅದು ಈ ಫೈಲ್ ಅನ್ನು ಒಪನ್ ಮಾಡುತ್ತದೆ. |
− | + | ||
|- | |- | ||
||08:53 | ||08:53 | ||
− | ||ಈಗ ನಾವು ಶೈಕ್ಷಣಿಕ | + | ||ಈಗ ನಾವು ಶೈಕ್ಷಣಿಕ ವಿವರಣೆಯಿರುವ ಟೇಬಲ್ ನ ಕೆಳಗೆ “HOBBIES” ಎಂದು ಹೆಡಿಂಗ್ ಬರೆಯೋಣ. |
|- | |- | ||
||09:00 | ||09:00 | ||
− | ||ಟೆಕ್ಸ್ಟ್ | + | ||“HOBBIES” ಎಂಬ ಟೆಕ್ಸ್ಟ್ ಅನ್ನು ಹೈಪರ್ ಲಿಂಕ್ ಮಾಡಲು ಮೊದಲು “HOBBIES” ಎಂಬ ಹೆಡಿಂಗ್ ಅನ್ನು ಕರ್ಸರ್ ಅನ್ನು ಅದರ ಮೇಲೆ ಎಳೆಯುವ ಮೂಲಕ ಆಯ್ಕೆ ಮಾಡಿ. |
− | + | ||
|- | |- | ||
||09:09 | ||09:09 | ||
− | ||ಈಗ | + | ||ಈಗ ಮೆನ್ಯು ಬಾರ್ ನಲ್ಲಿ “Insert” ಎಂಬ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Hyperlink” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
|- | |- | ||
||09:15 | ||09:15 | ||
− | ||ಒಂದು | + | ||ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. ಅದರಲ್ಲಿ, “Internet”, ”Mails and news”, ”Document” ಮತ್ತು “New Document” ಎಂಬ ವಿಕಲ್ಪಗಳಿರುತ್ತವೆ. |
|- | |- | ||
||09:24 | ||09:24 | ||
− | ||ನಾವು | + | ||ನಾವು ಟೆಕ್ಸ್ಟ್ ಡಾಕ್ಯುಮೆಂಟ್ ಗೆ ಹೈಪರ್ ಲಿಂಕ್ ಮಾಡಲು ಹೊರಟಿರುವುದರಿಂದ ನಾವು “Document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡೋಣ. |
− | + | ||
|- | |- | ||
||09:30 | ||09:30 | ||
− | ||ಈಗ | + | ||ಈಗ “Path” ನ ಸ್ಥಾನದಲ್ಲಿ “Open file” ಎಂಬ ಬಟನ್ ಕ್ಲಿಕ್ ಮಾಡಿ |
− | + | ||
|- | |- | ||
||09:36 | ||09:36 | ||
− | || | + | ||ನಾವು ರಚಿಸಿದ ಹೊಸ ಡಾಕ್ಯುಮೆಂಟ್ ಅನ್ನು ತೆರೆಯಲು “Desktop” ಎಂಬಲ್ಲಿ ಕ್ಲಿಕ್ ಮಾಡಿ. |
− | + | ||
|- | |- | ||
||09:44 | ||09:44 | ||
− | ||ಈಗ | + | ||ಈಗ “hobby.odt” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಬಟನ್ ಕ್ಲಿಕ್ ಮಾಡಿ. |
− | + | ||
|- | |- | ||
||09:52 | ||09:52 | ||
− | || | + | ||ನೋಡಿ, ಆ ಫೈಲ್ ನ ಸ್ಥಾನ ಸೂಚಿಯು “Path” ಎಂಬಲ್ಲಿ ಕಾಣುತ್ತಿದೆ. |
− | + | ||
|- | |- | ||
||09:57 | ||09:57 | ||
− | || | + | ||“Apply” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Close” ಬಟನ್ ಕ್ಲಿಕ್ ಮಾಡಿ. |
− | + | ||
|- | |- | ||
||10:02 | ||10:02 | ||
− | || | + | ||ಈಗ ನೋಡಿ, “HOBBIES” ಎಂಬ ಟೆಕ್ಸ್ಟ್ ರೇಖಾಂಕಿತವಾಗಿದೆ ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ. ಈಗ ಈ ಟೆಕ್ಸ್ಟ್ ಹೈಪರ್ ಲಿಂಕ್ ಆಗಿದೆ. |
− | + | ||
|- | |- | ||
||10:11 | ||10:11 | ||
− | || | + | ||“HOBBIES” ಎಂಬಲ್ಲಿ ಕರ್ಸರ್ ಇಟ್ಟು, “Control key” ಮತ್ತು ಬಲ ಮೌಸ್ ಬಟನ್ ಅನ್ನು ಒಟ್ಟಿಗೆ ಒತ್ತಿ. |
− | + | ||
− | + | ||
|- | |- | ||
||10:19 | ||10:19 | ||
− | || | + | ||ನೋಡಿ, hobbies ಇರುವ ಫೈಲ್ ಒಪನ್ ಆಗುತ್ತದೆ. |
|- | |- | ||
||10:23 | ||10:23 | ||
− | || | + | ||ಹೀಗೆಯೇ, ನೀವು ಚಿತ್ರಗಳಿಗೆ ಹಾಗೂ ವೆಬ್-ಸೈಟ್ ಗಳಿಗೆ ಕೂಡಾ ಹೈಪರ್ ಲಿಂಕ್ ಅನ್ನು ರಚಿಸಬಹುದು. |
− | + | ||
|- | |- | ||
||10:30 | ||10:30 | ||
− | || | + | || ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. |
− | + | ||
|- | |- | ||
||10:35 | ||10:35 | ||
− | ||ನಾವು | + | || ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, |
− | |||
|- | |- | ||
||10:37 | ||10:37 | ||
− | || | + | ||ಡಾಕ್ಯುಮೆಂಟ್ ನಲ್ಲಿ ಚಿತ್ರದ ಫೈಲ್ ಅನ್ನು ಸೇರಿಸುವುದು. |
|- | |- | ||
||10:39 | ||10:39 | ||
− | ||ರೈಟರ್ ನಲ್ಲಿ | + | ||ರೈಟರ್ ನಲ್ಲಿ ಟೇಬಲ್ ಅನ್ನು ಸೇರಿಸುವುದು. |
|- | |- | ||
||10:42 | ||10:42 | ||
− | ||ರೈಟರ್ ನಲ್ಲಿ | + | ||ರೈಟರ್ ನಲ್ಲಿ ಹೈಪರ್ ಲಿಂಕ್ ಅನ್ನು ಸೇರಿಸುವುದು ಇತ್ಯಾದಿ. |
|- | |- | ||
||10:48 | ||10:48 | ||
− | || | + | || ಮಾಡಬೇಕಾದ ಅಭ್ಯಾಸಗಳು : |
|- | |- | ||
||10:50 | ||10:50 | ||
− | || | + | ||“practice.odt” ಎಂಬುದನ್ನು ಒಪನ್ ಮಾಡಿ |
|- | |- | ||
||10:53 | ||10:53 | ||
− | || | + | ||ಫೈಲ್ ನಲ್ಲಿ ಒಂದು ಚಿತ್ರವನ್ನು ಸೇರಿಸಿ. |
− | + | ||
|- | |- | ||
||10:57 | ||10:57 | ||
− | || | + | ||2 ಕಾಲಮ್ ಮತ್ತು 3 ರೋ ಗಳಿರುವ ಒಂದು ಟೇಬಲ್ ಸೇರಿಸಿ. |
|- | |- | ||
||11:01 | ||11:01 | ||
− | || | + | ||ಆ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ “www.google.com” ಎಂಬ ವೆಬ್-ಸೈಟ್ ಒಪನ್ ಆಗಲು ಹೈಪರ್ ಲಿಂಕ್ ರಚಿಸಿ. |
− | + | ||
|- | |- | ||
||11:11 | ||11:11 | ||
− | || | + | || ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
− | + | ||
|- | |- | ||
||11:17 | ||11:17 | ||
− | || | + | || ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
|- | |- | ||
||11:22 | ||11:22 | ||
− | ||ಸ್ಪೋಕನ್ | + | || ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
|- | |- | ||
− | ||11: | + | ||11:27 |
− | || | + | || ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
− | ||11: | + | ||11:31 |
− | ||ಹೆಚ್ಚಿನ ಮಾಹಿತಿಗಾಗಿ | + | || ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
+ | |||
|- | |- | ||
− | ||11: | + | ||11:37 |
− | || | + | || ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
|- | |- | ||
− | ||11: | + | ||11:41 |
− | || | + | ||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
− | + | ||
− | |- | + | |- |
− | || | + | ||11:50 |
− | || | + | ||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
+ | |- | ||
+ | ||12:00 | ||
+ | || ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. | ||
+ | | | ||
+ | |||
|- | |- | ||
− | | | + | |} |
− | + |
Latest revision as of 14:51, 20 March 2017
Time | Narration | |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಇನ್ಸರ್ಟಿಂಗ್ ಇಮೇಜಸ್ ಎಂಬ ವಿಷಯದ ಬಗ್ಗಿರುವ ಈ ಸ್ಪೋಕನ್ ಟ್ಯುಟೋರಿಲ್ ಗೆ ನಿಮಗೆ ಸ್ವಾಗತ. | |
00:06 | ಈ ಟ್ಯುಟೋರಿಯಲ್ನಲ್ಲಿ ನಾವು, | |
00:09 | ಡಾಕ್ಯುಮೆಂಟ್ ನಲ್ಲಿ ಇಮೇಜ್ ಫೈಲ್ ಒಂದನ್ನು ಹೇಗೆ ಸೇರಿಸುವುದು, | |
00:12 | ರೈಟರ್ ನಲ್ಲಿ ಟೇಬಲ್ ಗಳನ್ನು ಹೇಗೆ ಸೇರಿಸುವುದು, | |
00:15 | ರೈಟರ್ ನಲ್ಲಿ ಹೈಪರ್ ಲಿಂಕನ್ನು ಹೇಗೆ ಸೇರಿಸುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ. | |
00:18 | ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. | |
00:29 | ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಂದು ಇಮೇಜನ್ನು ಹೇಗೆ ಸೇರಿಸಬೇಕೆಂಬುದನ್ನು ಕಲಿಯುವುದರೊಂದಿಗೆ ಈ ಪಾಠವನ್ನು ಆರಂಭಿಸೋಣ. | |
00:36 | ಬನ್ನಿ, ನಮ್ಮ resume.odt ಫೈಲ್ ಅನ್ನು ಒಪನ್ ಮಾಡೋಣ. | |
00:39 | ಡಾಕ್ಯುಮೆಂಟ್ ನಲ್ಲಿ ಒಂದು ಇಮೇಜ್ ಸೇರಿಸಲು ಮೊದಲು “resume.odt” ಎಂಬ ಡಾಕ್ಯುಮೆಂಟ್ ನ ಒಳಗೆ ಕ್ಲಿಕ್ ಮಾಡಿ. | |
00:47 | ಈಗ ಮೆನ್ಯು ಬಾರ್ ನಲ್ಲಿ “Insert” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Picture” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಕೊನೆದಾಗಿ “From File” ಎಂಬಲ್ಲಿ ಕ್ಲಿಕ್ ಮಾಡಿ. | |
00:56 | ನೀವು ಒಂದು “Insert picture” ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುವಿರಿ. | |
01:00 | ಈಗ ನೀವು ಈ ಮೊದಲೇ ನಿಮ್ಮ ಸಿಸ್ಟಮ್ ನಲ್ಲಿ ಇಮೇಜನ್ನು ಸೇವ್ ಮಾಡಿದ್ದಲ್ಲಿ “Location” ನಲ್ಲಿ ಆ ಇಮೇಜ್ ನ ಹೆಸರು ಬರೆಯುವುದರ ಮೂಲಕ ಅದನ್ನು ಆಯ್ಕೆ ಮಾಡಬಹುದು. ಆದರೆ, ನಾವಿಲ್ಲಿ ಯಾವುದೇ ಇಮೇಜನ್ನು ಸೇವ್ ಮಾಡದೇ ಇರುವ ಕಾರಣ, ಸಾಮಾನ್ಯವಾಗಿ ಸಿಸ್ಟಮ್ ನಲ್ಲಿ ಇರುವ ಇಮೇಜನ್ನು ಇಲ್ಲಿ ಸೇರಿಸೋಣ. | |
01:16 | ಅದಕ್ಕಾಗಿ, ಡಯಲಾಗ್ ಬಾಕ್ಸ್ ನ ಎಡಗಡೆಯಿರುವ “Pictures” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. | |
01:21 | ಈಗ ಇಲ್ಲಿ ಯಾವುದಾದರೊಂದು ಇಮೇಜಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Open” ಬಟನ್ ಮೇಲೆ ಕ್ಲಿಕ್ ಮಾಡಿ. | |
01:28 | ಇಮೇಜ್ ನಿಮ್ಮ ಡಾಕ್ಯುಮೆಂಟ್ ನಲ್ಲಿ ಸೇರಿದೆ ಎಂಬುದನ್ನು ನೀವು ನೋಡಬಹುದು. | |
01:32 | ನೀವು ಈ ಇಮೇಜಿನ ಆಕಾರವನ್ನೂ ಬದಲಿಸಬಹುದು ಮತ್ತು ಇದನ್ನು resume ಎನ್ನುವುದರ ಮೇಲ್ಗಡೆ ಬಲಕೋಣೆಯಲ್ಲಿ ಕೂಡಾ ಇರಿಸಬಹುದು. | |
01:38 | ಅದಕ್ಕಾಗಿ ಮೊದಲು ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇಮೇಜಿನ ಮೇಲೆ ವರ್ಣಯುತವಾದ ಹ್ಯಾಂಡಲ್ಸ್ ತೋರುತ್ತದೆ. | |
01:44 | ಯಾವುದಾದರೊಂದು ಹ್ಯಾಂಡಲ್ ನ ಮೇಲೆ ಕರ್ಸರ್ ಇಟ್ಟು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ. | |
01:50 | ಕರ್ಸರ್ ಅನ್ನು ಡ್ರ್ಯಾಗ್ ಮಾಡಿ ಇಮೇಜಿನ ಆಕಾರವನ್ನು ಬದಲಿಸಿ. ಆಕಾರ ಬದಲಾದ ಮೇಲೆ ಇಮೇಜಿನ ಮೇಲೆ ಕ್ಲಿಕ್ ಮಾಡಿ ಅದನ್ನು ಎಡಿಟರ್ ನ ಬಲ ಮೇಲ್ಭಾಗದ ಕೋಣೆಗೆ ಎಳೆದೊಯ್ಯಿರಿ. | |
02:01 | ಇಮೇಜನ್ನು ಸೇರಿಸಲು ಇರುವ ಇತರೆ ಪ್ರಸಿದ್ಧ ಪ್ರಕಾರಗಳೆಂದರೆ, clipboard ಅಥವಾ scanner ನ ಉಪಯೋಗದಿಂದ ಇಮೇಜನ್ನು ಸೇರಿಸುವುದು ಮತ್ತು ಗ್ಯಾಲರಿ ಯ ಮೂಲಕ ಇಮೇಜನ್ನು ಸೇರಿಸುವುದು ಇತ್ಯಾದಿ. | |
02:09 | ಈಗ ನಾವು ರೈಟರ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ನೋಡೋಣ. | |
02:13 | ಟೇಬಲ್ಸ್ ಎನ್ನುವುದು, ಲಿಬ್ರೆ ಆಫೀಸ್ ರೈಟರ್ ನಲ್ಲಿ ಬಳಕೆದಾರನಿಗೆ ಅವನಲ್ಲಿನ ಮಾಹಿತಿಗಳನ್ನು ಸಾರಿಣಿಯ ಕ್ರಮದಲ್ಲಿ ಜೋಡಿಸಲು ಸಹಾಯ ಮಾಡುತ್ತದೆ. | |
02:21 | ನಿಮ್ಮ ಡಾಕ್ಯುಮೆಂಟನಲ್ಲಿ ಟೇಬಲ್ ಅನ್ನು ಸೇರಿಸಲು ಒಂದೇ, ಟೂಲ್ ಬಾರ್ ನಲ್ಲಿ “Table” ಎಂಬಲ್ಲಿ ಕ್ಲಿಕ್ ಮಾಡಿ ಅದರ ಆಕಾರವನ್ನು ಆಯ್ಕೆಮಾಡಬಹುದು ಅಥವಾ ಮೆನ್ಯು ಬಾರ್ ನಲ್ಲಿ “Insert” ಎಂಬ ವಿಕಲ್ಪದ ಮೂಲಕ ಸೇರಿಸಬಹುದಾಗಿದೆ. | |
02:36 | ಹಾಗಾಗಿ, ”Education Details” ಎಂಬ ಹೆಡಿಂಗ್ ನ ಕೆಳಗೆ ಟೇಬಲ್ ಅನ್ನು ಸೇರಿಸಲು ಕರ್ಸರ್ ಅನ್ನು ಆ ಹೆಡಿಂಗ್ ನ ಕೆಳಗೆ ಇಡಿ. | |
02:44 | ಈಗ ಮೆನ್ಯು ಬಾರ್ ನಲ್ಲಿ “Insert” ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Tables” ಎಂಬುವುದರ ಮೇಲೆ ಕ್ಲಿಕ್ ಮಾಡಿ. | |
02:51 | ಇದು ವಿವಿಧ ಸ್ಥಾನಗಳನ್ನೊಳಗೊಂಡ ಡಯಲಾಗ್ ಬಾಕ್ಸ್ ಒಂದನ್ನು ಒಪನ್ ಮಾಡುತ್ತದೆ. | |
02:55 | ಅಲ್ಲಿ “Name” ಎಂಬ ಸ್ಥಾನದಲ್ಲಿ “resume table” ಎಂದು ಹೆಸರು ಕೊಡೋಣ. | |
03:01 | “Size” ಎಂಬ ಹೆಡಿಂಗ್ ನ ಕೆಳಗೆ ಹೋಗಿ, ಅಲ್ಲಿ “Columns” ನ ಸಂಖ್ಯೆಯನ್ನು “2” ಎಂದು ಇಡಿ. | |
03:06 | “Rows” ನ ಸ್ಥಾನದಲ್ಲಿ ಮೇಲ್ಬಾಣದ ಮೇಲೆ ಕ್ಲಿಕ್ ಮಾಡಿ, “4” ರ ತನಕ “Rows” ನ ಸಂಖ್ಯೆಯನ್ನು ಹೆಚ್ಚಿಸಿ. ಹೀಗೆ columns ಮತ್ತು rows ಗಳಲ್ಲಿ ಮೇಲ್ಬಾಣ (up arrow) ಮತ್ತು ಕೆಳಬಾಣ (down arrow) ವನ್ನು ಬಳಸಿ ನೀವು ಟೇಬಲ್ ನ ಆಕಾರವನ್ನು ಹೆಚ್ಚು-ಕಡಿಮೆ ಮಾಡಬಹುದು. | |
03:21 | ಈಗ ಡಯಲಾಗ್ ಬಾಕ್ಸ್ ನಲ್ಲಿ “AutoFormat” ಬಟನ್ ಮೇಲೆ ಕ್ಲಿಕ್ ಮಾಡಿ. | |
03:25 | ಇದು ಹೊಸ ಡಯಲಾಗ್ ಬಾಕ್ಸ್ ಅನ್ನು ಒಪನ್ ಮಾಡುತ್ತದೆ. ಅಲ್ಲಿ ನೀವು ಟೇಬಲ್ ನ ಯಾವ ಪ್ರಾರೂಪವನ್ನು ಇಡಬಯಸುವಿರೋ ಅದನ್ನು ಆಯ್ಕೆಮಾಡಬಹುದು. | |
03:33 | ರೈಟರ್ ಪ್ರಾರೂಪವನ್ನು ಆಯ್ಕೆಮಾಡಲು ಹಲವು ವಿಕಲ್ಪಗಳನ್ನು ಕೊಡುತ್ತದೆ. ನಾವು “Format” ನ ಒಳಗೆ “None” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡೋಣ ನಂತರ “OK” ಬಟನ್ ಮೇಲೆ ಕ್ಲಿಕ್ ಮಾಡೋಣ. | |
03:43 | ಮತ್ತೊಮ್ಮೆ “OK” ಬಟನ್ ಮೇಲೆ ಕ್ಲಿಕ್ ಮಾಡಿ. | |
03:45 | ನೋಡಿ, ಹೆಡಿಂಗ್ ನ ಕೆಳಗೆ ಎರಡು ಕಾಲಮ್ ಹಾಗೂ ನಾಲ್ಕು ರೋ ಇರುವ ಟೇಬಲ್ ಒಂದು ಸೇರಲ್ಪಟ್ಟಿದೆ. | |
03:53 | ಈಗ ನಾವು ಸಾರಿಣಿಯ ಒಳಗೆ ಯಾವ ಮಾಹಿತಿಯನ್ನಾದರೂ ತುಂಬಿಸಬಹುದಾಗಿದೆ. | |
03:58 | ಉದಾಹರಣೆಗಾಗಿ, ಟೇಬಲ್ ನ ಮೊದಲ ಕಾಲಮ್ ಹಾಗೂ ಮೊದಲ ರೋ ನಲ್ಲಿನ ಸೆಲ್ ನ ಒಳಗೆ ಕ್ಲಿಕ್ ಮಾಡಿ. | |
04:04 | ನಾವಿಲ್ಲಿ “Secondary School Examination” ಎಂದು ಟೈಪ್ ಮಾಡೋಣ. | |
04:08 | ಈಗ ಪಕ್ಕದ ಸೆಲ್ ಅನ್ನು ಕ್ಲಿಕ್ ಮಾಡಿ “93 percent” ಎಂದು ಟೈಪ್ ಮಾಡಿ. ಇದರಿಂದ ರಮೇಶನು ಮಾಧ್ಯಮಿಕ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕವನ್ನು ಗಳಿಸಿದ್ದಾನೆಂದು ತಿಳಿಯುತ್ತದೆ. | |
04:20 | ಹೀಗೆ, ನಾವು ಈ ಟೇಬಲ್ ನಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ವಿವರಗಳನ್ನು ಟೈಪ್ ಮಾಡಬಹುದು. | |
04:25 | “Secondary School Examination” ಎಂದು ಟೈಪ್ ಮಾಡಿರುವ ಸೆಲ್ ನ ಸರಿಯಾಗಿ ಕೆಳಭಾಗದಲ್ಲಿರುವ ಸೆಲ್ ನಲ್ಲಿ ಕ್ಲಿಕ್ ಮಾಡಿ. | |
04:31 | ಇಲ್ಲಿ ನಾವು “Higher Secondary School Examination” ಎಂದು ಟೈಪ್ ಮಾಡೋಣ ಹಾಗೂ ಪಕ್ಕದ ಸೆಲ್ ನಲ್ಲಿ “88 percent” ಎಂದು ಅಂಕವನ್ನು ಟೈಪ್ ಮಾಡೋಣ. | |
04:41 | ಮುಂದಿನ ಸೆಲ್ ಗೆ ಹೊಗಲು ಮೂರನೇ ರೋ ನಲ್ಲಿನ ಮೊದಲನೇ ಸೆಲ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಹೋಗಲು ಟ್ಯಾಬ್ ಕೀ ಯನ್ನು ಒತ್ತಿ.
| |
04:52 | ಹೀಗಿರುವಾಗ, ಟ್ಯಾಬ್ ಒತ್ತಿ ಮತ್ತು ಅಲ್ಲಿ “Graduation” ಎಂದು ಟೈಪ್ ಮಾಡಿ. ಪಕ್ಕದ ಸೆಲ್ ನಲ್ಲಿ “75%” ಎಂದು ಅಂಕವನ್ನು ಟೈಪ್ ಮಾಡಿ. | |
05:01 | ಕೊನೆಯದಾಗಿ, ಕೊನೆಯ ರೋ ನಲ್ಲಿನ ಮೊದಲ ಸೆಲ್ ನಲ್ಲಿ ಕ್ಲಿಕ್ ಮಾಡಿ. ಅಲ್ಲಿ “Post Graduation” ಎಂದು ಟೈಪ್ ಮಾಡಿ ಮತ್ತು ಪಕ್ಕದ ಸೆಲ್ ನಲ್ಲಿ “70%” ಎಂದು ಅಂಕವನ್ನು ಟೈಪ್ ಮಾಡಿ. | |
05:12 | ಈಗ ನೋಡಿ, ಈ ಟೇಬಲ್ ಶೈಕ್ಷಣಿಕ ವಿವರಣೆಗಳೊಂದಿಗೆ ರೆಸ್ಯುಮೆಯಲ್ಲಿ ಸೇರಿಕೊಂಡಿದೆ. | |
05:18 | ಸರಿ, ಈಗ ಟೇಬಲ್ ನ ಕೊನೆಯ ಸೆಲ್ ನಲ್ಲಿ ಕರ್ಸರ್ ಅನ್ನು ಇಡಿ, | |
05:24 | ಎಲ್ಲಿಯಾದರೂ ನಮಗೆ ಟೇಬಲ್ ನ ಕೊನೆಯ ರೋ ನ ಸರಿಯಾಗಿ ಕೆಳ ಭಾಗದಲ್ಲಿ ಇನ್ನೊಂದು ರೋ ಅನ್ನು ಸೇರಿಸಬೇಕಾದಲ್ಲಿ ಕೀಬೋರ್ಡ್ ನಲ್ಲಿ “Tab” ಕೀಯನ್ನು ಒತ್ತಿ. | |
05:33 | ಗಮನಿಸಿ, ಹೊಸ ರೋ ಸೇರಲ್ಪಟ್ಟಿದೆ. | |
05:37 | ಟೇಬಲ್ ನ ಎಡಬದಿಯಲ್ಲಿ ನಾವು ಪ್ರಾಪ್ತವಾದ “Phd” ಡಿಗ್ರಿಯನ್ನು ಟೈಪ್ ಮಾಡೋಣ ಮತ್ತು ಬಲಬದಿಯಲ್ಲಿ “65%” ಎಂದು ಪ್ರಾಪ್ತಾಂಕವನ್ನು ಟೈಪ್ ಮಾಡೋಣ. | |
05:49 | ಇದರಿಂದ ನಮಗೆ ತಿಳಿಯುವುದೇನೆಂದರೆ, ಕರ್ಸರ್ ಕೊನೆಯ ರೋ ನಲ್ಲಿ ಇದ್ದಾಗ ಒಂದು ಹೊಸ ರೋ ಅನ್ನು ಸೇರಿಸಲು “Tab” ಕೀ ತುಂಬಾ ಉಪಯುಕ್ತವಾಗಿದೆ ಎಂದು. | |
06:00 | Tab ಮತ್ತು Shift+Tab ಕೀಗಳನ್ನುಉಪಯೋಗಿಸಿ ನಾವು ಟೇಬಲ್ ನ ಒಳಗೆ ಒಂದು ಸೆಲ್ ನಿಂದ ಇನ್ನೊಂದು ಸೆಲ್ ಗೆ ಚಲಿಸಬಹುದು. | |
06:07 | ಟೇಬಲ್ ನ ಇನ್ನೊಂದು ವಿಶೇಷತೆ “Optimal Column Width” ಆಗಿದೆ. ಇದು ಸ್ವಯಂ ಸೆಲ್ ನಲ್ಲಿರುವ ಕಂಟೆಂಟ್ ನ ಅನುಸಾರವಾಗಿ ಕಾಲಮ್ ನ ಅಗಲವನ್ನು ನಿಶ್ಚಯಿಸುತ್ತದೆ. | |
06:18 | ಟೇಬಲ್ ನ ಎರಡನೇಯ ಅಥವಾ ಬಲಗಡೆಯಿರುವ ಕಲಮ್ ನಲ್ಲಿ ಈ ವಿಶೇಷತೆಯನ್ನು ಸಾಧಿಸಲು ಮೊದಲು ಆ ಕಲಮ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡುವುದರ ಮೂಲಕ ಕರ್ಸರ್ ಅನ್ನು ಇಡಿ. | |
06:30 | ನಾವೀಗ ಕೊನೆಯ ಸೆಲ್ ನಲ್ಲಿ “65%” ಎಂಬುದರ ನಂತರ ಕರ್ಸರ್ ಇಡೋಣ. | |
06:35 | ಈಗ ಮೆನ್ಯು ಬಾರ್ ನಲ್ಲಿ “Table” ಮೆನ್ಯು ವನ್ನು ಕ್ಲಿಕ್ ಮಾಡಿ ಮತ್ತು “Autofit” ಎಂಬ ವಿಕಲ್ಪಕ್ಕೆ ಹೋಗಿ. | |
06:42 | ಅಲ್ಲಿ ಪರದೆಯ ಮೇಲೆ ತೋರುತ್ತಿರುವ “Optimal Column Width” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. | |
06:49 | ನೋಡಿ, ಕಲಮ್ ನಲ್ಲಿ ಸೆಲ್ಸ್ ನ ಕಂಟೆಂಟ್ ಗೆ ಅನುಸಾರವಾಗಿ ಕಲಮ್ ನ ಅಗಲವು ಸ್ವಯಂ ನಿಶ್ಚಯವಾಗಿದೆ. | |
06:58 | ಹೀಗೆ ನಾವು ಟೇಬಲ್ ನಲ್ಲಿನ ಯಾವುದೇ ಕಲಂ ಅನ್ನು ವ್ಯವಸ್ಥಿತಗೊಳಿಸಬಹುದು. | |
07:02 | ನೀವು ನಿಮ್ಮ ಟೇಬಲ್ ಗೆ ವಿವಿಧ ಪ್ರಕಾರದ ಅಂಚನ್ನು (Boarders) ಹಾಕಬಹುದು. ನೀವು ಟೇಬಲ್ ಗೆ ಅಂಚನ್ನು ಹಾಕದೆಯೇ ಕೂಡಾ ಇರಬಹುದು ಅಥವಾ, ಎಲ್ಲ ಒಳಗಿನ ಮತ್ತು ಹೊರಗಿನ ಅಂಚನ್ನು ಹಾಕಬಹುದು ಅಥವಾ, ಕೇವಲ ಹೊರಗಿನ ಅಂಚನಷ್ಟೇ ಹಾಕಬಹುದಾಗಿದೆ. | |
07:15 | ಹೀಗೆ ಮಾಡಲು ಬೇಕಾದ ಸರಿಯಾದ ವಿಕಲ್ಪಗಳನ್ನು ಪಡೆಯಲು ಮುಖ್ಯಮೆನ್ಯುವಿನಲ್ಲಿ ಟೇಬಲ್ ಟ್ಯಾಬ್ ಅನ್ನು ಆಯ್ಕೆ ಮಾಡಿ ಅಲ್ಲಿ “Table Properties” ಎಂಬಲ್ಲಿ ಕ್ಲಿಕ್ ಮಾಡಿ ಅಲ್ಲಿ “Border Tab” ಅನ್ನು ಕ್ಲಿಕ್ ಮಾಡಿ. | |
07:25 | ಮುಂದೆ ನಾವು ರೈಟರ್ ನಲ್ಲಿ ಹೈಪರ್ ಲಿಂಕ್ಸ್ ಹೇಗೆ ಸಂರಚಿತವಾಗುತ್ತದೆ ಎಂದು ಕಲಿಯೋಣ. | |
07:30 | ಹೈಪರ್ ಲಿಂಕ್ ನ ಸಹಾಯದಿಂದ ಬಳಕೆದಾರರು ಹೈಪರ್ ಟೆಕ್ಸ್ಟನ್ನು ಬ್ರೌಸ್ ಮಾಡಬಹುದು ಅಥವಾ ಅದಿದ್ದಲ್ಲಿಗೆ ಹೋಗಬಹುದು. | |
07:35 | ಹೈಪರ್ ಲಿಂಕ್ ಎನ್ನುವುದೊಂದು ಡಾಕ್ಯುಮೆಂಟಿಗೆ ಬೇಕಾದ ಆಕರದ ಕುಂಡಿಯಾಗಿದೆ, ಈ ಕುಂಡಿಯಿಂದ ಬಳಕೆದಾರನು ಆಕರವನ್ನು ನೇರವಾಗಿ ತಲುಪಬಹುದು . | |
07:43 | ಹೈಪರ್ ಲಿಂಕ್ ಎನ್ನುವುದು ಸಂಪೂರ್ಣ ಡಾಕ್ಯುಮೆಂಟನ್ನು ಅಥವಾ ಅದರಲ್ಲಿರುವ ನಿರ್ದಿಷ್ಟವಾದ ಅಂಶವನ್ನು ತೋರಿಸುತ್ತದೆ. | |
07:49 | ಫೈಲ್ ನಲ್ಲಿ ಹೈಪರ್ ಲಿಂಕ್ ಅನ್ನು ರಚಿಸುವ ಮೊದಲು ಹೈಪರ್ ಲಿಂಕ್ ಮಾಡಲು ಒಂದು ಡಕ್ಯುಮೆಂಟ್ ಅನ್ನು ರಚಿಸೋಣ. | |
07:56 | ಅದಕ್ಕಾಗಿ ಟೂಲ್ ಬಾರ್ ನಲ್ಲಿ “New” ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ. | |
08:00 | ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಒಪನ್ ಆಗುತ್ತದೆ. ನಾವೀಗ ಈ ಹೊಸ ಡಾಕ್ಯುಮೆಂಟ್ ನಲ್ಲಿ “Hobbies” ಗಾಗಿ ಟೇಬಲ್ ರಚಿಸೋಣ. | |
08:06 | ಅದಕ್ಕಾಗಿ ನಾವು “HOBBIES” ಎಂದು ಹೆಡಿಂಗ್ ಬರೆಯೋಣ. | |
08:09 | ”Enter” ಕೀಯನ್ನು ಒತ್ತಿ. | |
08:11 | ಈಗ ಕೆಲವು ಹವ್ಯಾಸಗಳನ್ನು ಒಂದರ ಕೆಳಗೆ ಒಂದರಂತೆ ಬರೆಯೋಣ, ಉದಾಹರಣೆಗೆ, “Listening to music”, ”Playing table tennis” ಮತ್ತು “Painting”. | |
08:20 | ಈಗ ಈ ಫೈಲ್ ಅನ್ನು ಸೇವ್ ಮಾಡೋಣ. | |
08:24 | ಟೂಲ್ ಬಾರ್ ನಲ್ಲಿ “Save” ಐಕಾನ್ ನ ಮೇಲೆ ಕ್ಲಿಕ್ ಮಾಡಿ. “Name” ಎಂಬ ಸ್ಥಾನದಲ್ಲಿ “hobby” ಎಂದು ಫೈಲ್ ನ ಹೆಸರಿಡಿ. | |
08:30 | “Save in folder” ನಲ್ಲಿ ಡೌನ್ ಏರೋ ಮೇಲೆ ಕ್ಲಿಕ್ ಮಾಡಿ ಮತ್ತು “Desktop” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. ಈಗ “Save” ಬಟನ್ ಕ್ಲಿಕ್ ಮಾಡಿ. | |
08:40 | ಹೀಗಾಗಿ, ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆ. | |
08:43 | ಈಗ ನಾವು ಈ ಫೈಲ್ ಅನ್ನು ಕ್ಲೋಸ್ ಮಾಡೋಣ. ಬನ್ನಿ, ಈಗ “resume.odt” ಎಂಬ ಫೈಲ್ ನಲ್ಲಿ ಹೈಪರ್ ಲಿಂಕ್ ರಚಿಸೋಣ. ಅದು ಈ ಫೈಲ್ ಅನ್ನು ಒಪನ್ ಮಾಡುತ್ತದೆ. | |
08:53 | ಈಗ ನಾವು ಶೈಕ್ಷಣಿಕ ವಿವರಣೆಯಿರುವ ಟೇಬಲ್ ನ ಕೆಳಗೆ “HOBBIES” ಎಂದು ಹೆಡಿಂಗ್ ಬರೆಯೋಣ. | |
09:00 | “HOBBIES” ಎಂಬ ಟೆಕ್ಸ್ಟ್ ಅನ್ನು ಹೈಪರ್ ಲಿಂಕ್ ಮಾಡಲು ಮೊದಲು “HOBBIES” ಎಂಬ ಹೆಡಿಂಗ್ ಅನ್ನು ಕರ್ಸರ್ ಅನ್ನು ಅದರ ಮೇಲೆ ಎಳೆಯುವ ಮೂಲಕ ಆಯ್ಕೆ ಮಾಡಿ. | |
09:09 | ಈಗ ಮೆನ್ಯು ಬಾರ್ ನಲ್ಲಿ “Insert” ಎಂಬ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Hyperlink” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. | |
09:15 | ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. ಅದರಲ್ಲಿ, “Internet”, ”Mails and news”, ”Document” ಮತ್ತು “New Document” ಎಂಬ ವಿಕಲ್ಪಗಳಿರುತ್ತವೆ. | |
09:24 | ನಾವು ಟೆಕ್ಸ್ಟ್ ಡಾಕ್ಯುಮೆಂಟ್ ಗೆ ಹೈಪರ್ ಲಿಂಕ್ ಮಾಡಲು ಹೊರಟಿರುವುದರಿಂದ ನಾವು “Document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡೋಣ. | |
09:30 | ಈಗ “Path” ನ ಸ್ಥಾನದಲ್ಲಿ “Open file” ಎಂಬ ಬಟನ್ ಕ್ಲಿಕ್ ಮಾಡಿ | |
09:36 | ನಾವು ರಚಿಸಿದ ಹೊಸ ಡಾಕ್ಯುಮೆಂಟ್ ಅನ್ನು ತೆರೆಯಲು “Desktop” ಎಂಬಲ್ಲಿ ಕ್ಲಿಕ್ ಮಾಡಿ. | |
09:44 | ಈಗ “hobby.odt” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಬಟನ್ ಕ್ಲಿಕ್ ಮಾಡಿ. | |
09:52 | ನೋಡಿ, ಆ ಫೈಲ್ ನ ಸ್ಥಾನ ಸೂಚಿಯು “Path” ಎಂಬಲ್ಲಿ ಕಾಣುತ್ತಿದೆ. | |
09:57 | “Apply” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Close” ಬಟನ್ ಕ್ಲಿಕ್ ಮಾಡಿ. | |
10:02 | ಈಗ ನೋಡಿ, “HOBBIES” ಎಂಬ ಟೆಕ್ಸ್ಟ್ ರೇಖಾಂಕಿತವಾಗಿದೆ ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ. ಈಗ ಈ ಟೆಕ್ಸ್ಟ್ ಹೈಪರ್ ಲಿಂಕ್ ಆಗಿದೆ. | |
10:11 | “HOBBIES” ಎಂಬಲ್ಲಿ ಕರ್ಸರ್ ಇಟ್ಟು, “Control key” ಮತ್ತು ಬಲ ಮೌಸ್ ಬಟನ್ ಅನ್ನು ಒಟ್ಟಿಗೆ ಒತ್ತಿ. | |
10:19 | ನೋಡಿ, hobbies ಇರುವ ಫೈಲ್ ಒಪನ್ ಆಗುತ್ತದೆ. | |
10:23 | ಹೀಗೆಯೇ, ನೀವು ಚಿತ್ರಗಳಿಗೆ ಹಾಗೂ ವೆಬ್-ಸೈಟ್ ಗಳಿಗೆ ಕೂಡಾ ಹೈಪರ್ ಲಿಂಕ್ ಅನ್ನು ರಚಿಸಬಹುದು. | |
10:30 | ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. | |
10:35 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, | |
10:37 | ಡಾಕ್ಯುಮೆಂಟ್ ನಲ್ಲಿ ಚಿತ್ರದ ಫೈಲ್ ಅನ್ನು ಸೇರಿಸುವುದು. | |
10:39 | ರೈಟರ್ ನಲ್ಲಿ ಟೇಬಲ್ ಅನ್ನು ಸೇರಿಸುವುದು. | |
10:42 | ರೈಟರ್ ನಲ್ಲಿ ಹೈಪರ್ ಲಿಂಕ್ ಅನ್ನು ಸೇರಿಸುವುದು ಇತ್ಯಾದಿ. | |
10:48 | ಮಾಡಬೇಕಾದ ಅಭ್ಯಾಸಗಳು : | |
10:50 | “practice.odt” ಎಂಬುದನ್ನು ಒಪನ್ ಮಾಡಿ | |
10:53 | ಫೈಲ್ ನಲ್ಲಿ ಒಂದು ಚಿತ್ರವನ್ನು ಸೇರಿಸಿ. | |
10:57 | 2 ಕಾಲಮ್ ಮತ್ತು 3 ರೋ ಗಳಿರುವ ಒಂದು ಟೇಬಲ್ ಸೇರಿಸಿ. | |
11:01 | ಆ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ “www.google.com” ಎಂಬ ವೆಬ್-ಸೈಟ್ ಒಪನ್ ಆಗಲು ಹೈಪರ್ ಲಿಂಕ್ ರಚಿಸಿ. | |
11:11 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | |
11:17 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | |
11:22 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | |
11:27 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |
11:31 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |
11:37 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | |
11:41 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |
11:50 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | |
12:00 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |