Difference between revisions of "Drupal/C2/Modifying-the-Display-of-Content/Kannada"
From Script | Spoken-Tutorial
Sandhya.np14 (Talk | contribs) |
PoojaMoolya (Talk | contribs) |
||
(5 intermediate revisions by 2 users not shown) | |||
Line 8: | Line 8: | ||
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ ನಾವು: '''Display''','''Full content display''' ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು '''Display Teaser''' ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ. |
− | + | ||
− | + | ||
− | + | ||
|- | |- | ||
| 00:16 | | 00:16 | ||
− | | ಈ ಟ್ಯುಟೋರಿಯಲ್ ಗಾಗಿ, ನಾನು: | + | | ಈ ಟ್ಯುಟೋರಿಯಲ್ ಗಾಗಿ, ನಾನು: '''Ubuntu''' ಆಪರೇಟಿಂಗ್ ಸಿಸ್ಟಂ, '''Drupal 8 ''' ಮತ್ತು ,'''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
− | + | ||
− | + | ||
− | + | ||
|- | |- | ||
Line 32: | Line 26: | ||
|- | |- | ||
| 00:42 | | 00:42 | ||
− | | ' Teaser' ಮೋಡ್ ನಲ್ಲಿ, 'Title' ಮತ್ತು ' Body' ಗಳು ' Read more' ನೊಂದಿಗೆ ಇರುವುದನ್ನು ಗಮನಿಸಿ. | + | | ' Teaser' ಮೋಡ್ ನಲ್ಲಿ, '''Title''' ಮತ್ತು '''Body''' ಗಳು '''Read more''' ನೊಂದಿಗೆ ಇರುವುದನ್ನು ಗಮನಿಸಿ. |
|- | |- | ||
Line 39: | Line 33: | ||
|- | |- | ||
| 00:55 | | 00:55 | ||
− | | ಡಿಫಾಲ್ಟ್ ಆಗಿ, ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು ' Homepage' ಗೆ ಪ್ರಮೋಟ್ ಆದ 10 'ನೋಡ್' ಗಳನ್ನು ಔಟ್ಪುಟ್ ಆಗಿ ನೀಡುತ್ತದೆ. | + | | ಡಿಫಾಲ್ಟ್ ಆಗಿ, ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು '''Homepage''' ಗೆ ಪ್ರಮೋಟ್ ಆದ 10 'ನೋಡ್' ಗಳನ್ನು ಔಟ್ಪುಟ್ ಆಗಿ ನೀಡುತ್ತದೆ. |
|- | |- | ||
| 01:03 | | 01:03 | ||
− | | ಗಮನಿಸಿ- ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- ಪೇಜ್ 1, 2, 3, 'Next' ಮತ್ತು 'Last'. | + | | ಗಮನಿಸಿ- ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- ಪೇಜ್ 1, 2, 3, '''Next''' ಮತ್ತು '''Last'''. |
|- | |- | ||
| 01:12 | | 01:12 | ||
− | | 'Last' ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು ' Teaser mode' ನಲ್ಲಿ ' Title' ನಂತರ 'Read more' ಅನ್ನು ಕಾಣಬಹುದು. | + | | '''Last''' ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು '''Teaser mode''' ನಲ್ಲಿ '''Title''' ನಂತರ '''Read more''' ಅನ್ನು ಕಾಣಬಹುದು. |
|- | |- | ||
Line 58: | Line 52: | ||
|- | |- | ||
| 01:27 | | 01:27 | ||
− | | 'Structure 'ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ' Content Types' ನ ಮೇಲೆ ಕ್ಲಿಕ್ ಮಾಡಿ. | + | | 'Structure 'ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ '''Content Types''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 66: | Line 60: | ||
|- | |- | ||
| 01:36 | | 01:36 | ||
− | | ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ 'Manage display' ದ ಮೇಲೆ ಕ್ಲಿಕ್ ಮಾಡಿ. | + | | ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ '''Manage display''' ದ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:41 | | 01:41 | ||
− | | ಮೇಲ್ಭಾಗದಲ್ಲಿ ' Manage display' ಟ್ಯಾಬ್ ನಲ್ಲಿ ಒಂದು ' Default' ಮತ್ತು ಒಂದು ' Teaser' ಇರುವುದನ್ನು ಗಮನಿಸಿ. | + | | ಮೇಲ್ಭಾಗದಲ್ಲಿ ' Manage display' ಟ್ಯಾಬ್ ನಲ್ಲಿ ಒಂದು '''Default''' ಮತ್ತು ಒಂದು '''Teaser''' ಇರುವುದನ್ನು ಗಮನಿಸಿ. |
|- | |- | ||
| 01:48 | | 01:48 | ||
− | | 'Default' ಇದು ಡಿಫಾಲ್ಟ್ ಲೇ ಔಟ್ – ನಾವು ಈಗ ' Full view' ಲೇಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ. | + | | '''Default''' ಇದು ಡಿಫಾಲ್ಟ್ ಲೇ ಔಟ್ – ನಾವು ಈಗ '''Full view''' ಲೇಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ. |
|- | |- | ||
| 01:55 | | 01:55 | ||
− | | ಮುಂದಿನದು 'Teaser' ಲೇಔಟ್. 'Teaser' ನ ಮೇಲೆ ಕ್ಲಿಕ್ ಮಾಡೋಣ. | + | | ಮುಂದಿನದು '''Teaser''' ಲೇಔಟ್. '''Teaser''' ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
Line 125: | Line 119: | ||
|- | |- | ||
| 03:12 | | 03:12 | ||
− | | ' Blocks, Comments, Taxonomy terms' ಮತ್ತು | + | | ' Blocks, Comments, Taxonomy terms' ಮತ್ತು ' Users' ಇವುಗಳನ್ನು ಕೂಡ ಹೊಂದಿದ್ದೇವೆ. |
|- | |- | ||
Line 139: | Line 133: | ||
|- | |- | ||
| 03:34 | | 03:34 | ||
− | | ಈಗ ನಾವು | + | | ಈಗ ನಾವು ಹಿಂದಿರುಗಿ ಅದನ್ನು ಮಾಡೋಣ. |
|- | |- | ||
| 03:36 | | 03:36 | ||
Line 150: | Line 144: | ||
|- | |- | ||
| 03:46 | | 03:46 | ||
− | | ನಾವು ಇನ್ನೊಮ್ಮೆ | + | | ನಾವು ಇನ್ನೊಮ್ಮೆ ' Default' ಮತ್ತು ' Teaser' ಗಳಿರುವ ಪೇಜ್ ನಲ್ಲಿದ್ದೇವೆ. |
|- | |- | ||
| 03:52 | | 03:52 | ||
− | | ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು | + | | ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ' CUSTOM DISPLAY SETTINGS' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:57 | | 03:57 | ||
− | | | + | | ' Full content' ನಲ್ಲಿ ಚೆಕ್ ಗುರುತು ಮಾಡಿ. |
|- | |- | ||
Line 173: | Line 167: | ||
|- | |- | ||
| 04:14 | | 04:14 | ||
− | | ಮುಂದೆ ನಾವು ಈ ಎರಡೂ 'View modes' ಗಳನ್ನು ಹೇಗೆ ಅಪ್ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ. | + | | ಮುಂದೆ, ನಾವು ಈ ಎರಡೂ 'View modes' ಗಳನ್ನು ಹೇಗೆ ಅಪ್ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ. |
|- | |- | ||
Line 181: | Line 175: | ||
|- | |- | ||
| 04:23 | | 04:23 | ||
− | | ಇವುಗಳು ನಮ್ಮ 'Full Content' ಲೇಔಟ್ ನಲ್ಲಿರುವ ಫೀಲ್ಡ್ ಗಳು | + | | ಇವುಗಳು ನಮ್ಮ 'Full Content' ಲೇಔಟ್ ನಲ್ಲಿರುವ ಫೀಲ್ಡ್ ಗಳು, ಅವು ಇರುವ ಕ್ರಮ ಮತ್ತು ' LABEL' ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ. |
|- | |- | ||
Line 189: | Line 183: | ||
|- | |- | ||
| 04:37 | | 04:37 | ||
− | | | + | | ' body' ಯು ಮೇಲ್ಭಾಗದಲ್ಲಿದೆ, |
|- | |- | ||
Line 203: | Line 197: | ||
|- | |- | ||
| 04:58 | | 04:58 | ||
− | | ಇಲ್ಲಿ | + | | ಇಲ್ಲಿ ' Event Description' ಇದು ಫುಲ್ ಮೋಡ್ ನಲ್ಲಿದೆ. |
|- | |- | ||
| 05:02 | | 05:02 | ||
− | | ಈಗ ಅದನ್ನು | + | | ಈಗ ಅದನ್ನು ' Logo' ದ ಕೆಳ ಭಾಗಕ್ಕೆ ಡ್ರ್ಯಾಗ್ ಮಾಡೋಣ. |
|- | |- | ||
| 05:05 | | 05:05 | ||
− | | | + | | ' Logo' ದ ' LABEL' ಅನ್ನು ಅಡಗಿಸೋಣ. |
|- | |- | ||
| 05:09 | | 05:09 | ||
− | | ಮತ್ತು ಅದನ್ನು | + | | ಮತ್ತು ಅದನ್ನು ' Original image' ನಿಂದ ' Medium' ಸೈಜ್ ಗೆ ಬದಲಿಸಿ. |
|- | |- | ||
| 05:14 | | 05:14 | ||
− | | ಇದೊಂದು | + | | ಇದೊಂದು ' Image style'. |
|- | |- | ||
| 05:17 | | 05:17 | ||
− | | ನಾವು ಈ | + | | ನಾವು ಈ ' Image styles' ನ ಕುರಿತು ಹೆಚ್ಚಿನ ವಿಷಯಗಳನ್ನು ' Views' ಗಳಿಗೆ ಹೋದಾಗ ಕಲಿಯುತ್ತೇವೆ. |
|- | |- | ||
| 05:22 | | 05:22 | ||
− | | ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ | + | | ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ ' Image style' ನಲ್ಲಿ ಇಮೇಜ್ ಗಳನ್ನು ಮಾಡಬಹುದು. |
|- | |- | ||
| 05:29 | | 05:29 | ||
− | |ನಂತರ ನಮಗೆ | + | |ನಂತರ ಅದನ್ನು ನಮಗೆ ಎಲ್ಲಿ ಬೇಕೋ ಅಲ್ಲಿ ಉಪಯೋಗಿಸಿಕೊಳ್ಳಬಹುದು. ಈಗ ' Update' ಮೇಲೆ ಕ್ಲಿಕ್ ಮಾಡೋಣ. |
|- | |- | ||
| 05:35 | | 05:35 | ||
− | | ಈಗ ನಮ್ಮ | + | | ಈಗ ನಮ್ಮ 'Event Logo' ಎಡಭಾಗದಲ್ಲಿರುವುದು ಏಕೆಂದರೆ ಈ ' Theme' ಇಮೇಜ್ ಅನ್ನು ಎಡಭಾಗಕ್ಕೆ ಸರಿಸುತ್ತದೆ. |
|- | |- | ||
| 05:43 | | 05:43 | ||
− | | | + | | ' Body' ಅದರ ಸುತ್ತ ಆವರಿಸಿರುತ್ತದೆ. |
|- | |- | ||
| 05:45 | | 05:45 | ||
− | | ಈಗ | + | | ಈಗ ' Event Date' ಅನ್ನು ' LABEL Inline' ಆಗಿ ಇಡೋಣ. |
|- | |- | ||
| 05:49 | | 05:49 | ||
− | | ಈಗ | + | | ಈಗ ' Format' ಅನ್ನು ಬದಲಿಸೋಣ. |
|- | |- | ||
Line 253: | Line 247: | ||
|- | |- | ||
| 05:59 | | 05:59 | ||
− | | ನಾವು ಇದನ್ನು | + | | ನಾವು ಇದನ್ನು ' Default long date' ಗೆ ಬದಲಿಸೋಣ. |
|- | |- | ||
| 06:03 | | 06:03 | ||
− | | | + | | ' Update' ಅನ್ನು ಕ್ಲಿಕ್ ಮಾಡಿ. ಇದು ಚೆನ್ನಾಗಿದೆ. |
|- | |- | ||
| 06:07 | | 06:07 | ||
− | | | + | | ' Event Sponsors' ಅನ್ನು ''' Inline''' ಆಗಿ ಇಟ್ಟುಕೊಳ್ಳೋಣ.. |
|- | |- | ||
| 06:10 | | 06:10 | ||
− | | ಫಲಿತವು | + | | ಫಲಿತವು ' referenced entity' ಗೆ ಲಿಂಕ್ ಆಗಿರುವುದನ್ನು ಗಮನಿಸಬಹುದು. |
|- | |- | ||
| 06:15 | | 06:15 | ||
− | |ಅಂದರೆ | + | |ಅಂದರೆ "Cincinnati User Group" ಇದು "DrupalCamp Cincinnati" ಅನ್ನು ಪ್ರಾಯೋಜಿಸುತ್ತಿದ್ದರೆ, ಅದು ' User Group page' ಗೆ ಲಿಂಕ್ ಆಗಿರುತ್ತದೆ. |
|- | |- | ||
Line 276: | Line 270: | ||
|- | |- | ||
| 06:27 | | 06:27 | ||
− | | | + | | 'Event Topics ' ಕಾಲಮ್ ನಲ್ಲಿರುವುದರಿಂದ, ನಾವು ' Above' ಅನ್ನು ಆಯ್ಕೆ ಮಾಡೋಣ. |
|- | |- | ||
| 06:33 | | 06:33 | ||
− | | ಇನ್ನೊಮ್ಮೆ ಇದು | + | | ಇನ್ನೊಮ್ಮೆ ಇದು 'Referenced entity' ಗೆ ಲಿಂಕ್ ಆಗಿದೆ. |
|- | |- | ||
Line 287: | Line 281: | ||
|- | |- | ||
| 06:43 | | 06:43 | ||
− | | | + | | ' Save' ಮೇಲೆ ಕ್ಲಿಕ್ ಮಾಡಿ. |
|- | |- | ||
| 06:45 | | 06:45 | ||
− | | ಈಗ ಒಮ್ಮೆ ನಮ್ಮ ಒಂದು | + | | ಈಗ ಒಮ್ಮೆ ನಮ್ಮ ಒಂದು ' node' ಅನ್ನು ' Full View' ಮೋಡ್ ನಲ್ಲಿ ನೋಡೋಣ. |
|- | |- | ||
| 06:49 | | 06:49 | ||
− | | | + | | ' Content' ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಯಾವುದಾದರು ' event' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:54 | | 06:54 | ||
− | | ನಿಮ್ಮ '''Event''' ಹೆಸರು ಮತ್ತು ಟೆಕ್ಸ್ಟ್ | + | | ನಿಮ್ಮ '''Event''' ಹೆಸರು ಮತ್ತು ಟೆಕ್ಸ್ಟ್ ನನ್ನವುಗಳಿಗಿಂತ ಬಹಳ ಭಿನ್ನವಾಗಿವೆ. |
|- | |- | ||
| 06:59 | | 06:59 | ||
− | | ಏಕೆಂದರೆ | + | | ಏಕೆಂದರೆ ' devel' ' Lorem Ipsum'ಅನ್ನು ಉಪಯೋಗಿಸುತ್ತದೆ. |
|- | |- | ||
Line 310: | Line 304: | ||
|- | |- | ||
| 07:06 | | 07:06 | ||
− | | ಈಗ ನೀವು | + | | ಈಗ ನೀವು ಇದೇ ರೀತಿ ಕಾಣುವ ಒಂದು 'ಲೇಔಟ್' ಅನ್ನು ನೋಡಬೇಕು. |
|- | |- | ||
Line 318: | Line 312: | ||
|- | |- | ||
| 07:12 | | 07:12 | ||
− | | | + | | 'Event Website', Event Date, Event Sponsors'. |
− | + | ||
− | + | ||
− | + | ||
− | + | ||
|- | |- | ||
Line 330: | Line 320: | ||
|- | |- | ||
| 07:26 | | 07:26 | ||
− | | ಅವುಗಳ | + | | ಅವುಗಳ ಲಿಂಕ್ ಗಳು ಸರಿಯಾದ ಜಾಗಕ್ಕೆ ಲಿಂಕ್ ಆಗುತ್ತಿವೆ. |
|- | |- | ||
| 07:29 | | 07:29 | ||
− | | ಈಗ ನಮ್ಮ | + | | ಈಗ ನಮ್ಮ 'User Group Content type' ಗೆ ಫುಲ್ ಡಿಸ್ಪ್ಲೇ ಯನ್ನು ಅಪ್ಡೇಟ್ ಮಾಡೋಣ. |
|- | |- | ||
| 07:34 | | 07:34 | ||
− | | | + | | ' Structure > Content types' ಮೇಲೆ ಕ್ಲಿಕ್ ಮಾಡಿ. ನಂತರ ' User Groups' ನಲ್ಲಿರುವ ' Manage display' ಅನ್ನು ಕ್ಲಿಕ್ ಮಾಡಿ. |
|- | |- | ||
| 07:42 | | 07:42 | ||
− | | ಮತ್ತೊಮ್ಮೆ ನಮ್ಮ | + | | ಮತ್ತೊಮ್ಮೆ ನಮ್ಮ ' Views' ಅನ್ನು ಅಪ್ಡೇಟ್ ಮಾಡಬೇಕು. |
|- | |- | ||
| 07:46 | | 07:46 | ||
− | | ಕೆಳಕ್ಕೆ ಸ್ಕ್ರೋಲ್ ಮಾಡಿ | + | | ಕೆಳಕ್ಕೆ ಸ್ಕ್ರೋಲ್ ಮಾಡಿ. 'CUSTOM DISPLAY SETTINGS' ಅನ್ನು ಕ್ಲಿಕ್ ಮಾಡಿ ಮತ್ತು''' Full content''' ಅನ್ನು ಆರಿಸಿಕೊಳ್ಳಿ. |
|- | |- | ||
| 07:52 | | 07:52 | ||
− | | ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ | + | | ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಬಹುದು. ''' Save''' ಅನ್ನು ಕ್ಲಿಕ್ ಮಾಡಿ. |
|- | |- | ||
| 07:59 | | 07:59 | ||
− | | ನಂತರ ''' Full content''' ಆಯ್ಕೆ ಮಾಡಿಕೊಳ್ಳಿ.ಇದು ನಾವು ''' Event''' ಗಳಲ್ಲಿ ಮಾಡಿದ ರೀತಿಯೇ ಆಗಿದೆ. | + | | ನಂತರ ''' Full content''' ಆಯ್ಕೆ ಮಾಡಿಕೊಳ್ಳಿ. ಇದು ನಾವು ''' Event''' ಗಳಲ್ಲಿ ಮಾಡಿದ ರೀತಿಯೇ ಆಗಿದೆ. |
|- | |- | ||
| 08:06 | | 08:06 | ||
− | | ''' Group Website'''ಅನ್ನು''' Description''' ಮತ್ತು ''' site Inline''' ಗಳ ಮೇಲ್ಭಾಗದಲ್ಲಿಡೋಣ. | + | | ''' Group Website''' ಅನ್ನು''' Description''' ಮತ್ತು ''' site Inline''' ಗಳ ಮೇಲ್ಭಾಗದಲ್ಲಿಡೋಣ. |
|- | |- | ||
Line 364: | Line 354: | ||
|- | |- | ||
| 08:19 | | 08:19 | ||
− | | ನಾನು | + | | ನಾನು ' Email' ಅನ್ನು 'Email' ಲಿಂಕ್ ಆಗಿಡುವ ಬದಲು ''' Plain text''' ಆಗಿಯೇ ಇಡಲು ಇಷ್ಟಪಡುತ್ತೇನೆ. |
|- | |- | ||
| 08:24 | | 08:24 | ||
− | | ಏಕೆಂದರೆ ನಾನು ನನ್ನ ಡಿಫಾಲ್ಟ್''' Email''' ಪ್ರೋಗ್ರಾಂ ಅನ್ನು | + | | ಏಕೆಂದರೆ, ನಾನು ನನ್ನ ಡಿಫಾಲ್ಟ್''' Email''' ಪ್ರೋಗ್ರಾಂ ಅನ್ನು ಇಮೇಲ್ ಗಳನ್ನು ಕಳುಹಿಸಲು ಇಷ್ಟಪಡುವುದಿಲ್ಲ. |
|- | |- | ||
| 08:30 | | 08:30 | ||
− | | ಹಾಗಾಗಿ ಇದನ್ನು | + | | ಹಾಗಾಗಿ ಇದನ್ನು' Plain text' ಆಗಿಡಲು ಇಷ್ಟಪಡುತ್ತೇನೆ. |
|- | |- | ||
| 08:33 | | 08:33 | ||
− | | ''' Group Experience Level''' ಅನ್ನು | + | | ''' Group Experience Level''' ಅನ್ನು ' Above' ಆಗಿಡಿ ಏಕೆಂದರೆ ಇದು ಅನುಭವದ ಪಟ್ಟಿಯಾಗಿದೆ. |
|- | |- | ||
| 08:40 | | 08:40 | ||
Line 515: | Line 505: | ||
|- | |- | ||
| 11:47 | | 11:47 | ||
− | | ಈಗ ನಮ್ಮ ''' Teaser mode''' : | + | | ಈಗ ನಮ್ಮ ''' Teaser mode''' : ಎಡಭಾಗದಲ್ಲಿ ''' Logo''', ''' Website''', ''' Date''' ಮತ್ತು |
− | + | ಬಲಭಾಗದಲ್ಲಿ''' Links''' ನೊಂದಿಗೆ ''' Description''' ಗಳನ್ನು ಹೊಂದಿರಬೇಕು. | |
− | + | ||
− | + | ||
− | + | ||
− | + | ||
|- | |- | ||
Line 664: | Line 650: | ||
|- | |- | ||
| 14:46 | | 14:46 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ ನಾವು:'''Display''', '''Full content display''' ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು |
− | + | '''DisplayTeaser''' ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ. | |
− | + | ||
− | + | ||
|- | |- | ||
| 15:11 | | 15:11 | ||
| ಈ ವಿಡಿಯೋ ವನ್ನು '''Acquia''' ಮತ್ತು '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ | | ಈ ವಿಡಿಯೋ ವನ್ನು '''Acquia''' ಮತ್ತು '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ | ||
+ | |||
|- | |- | ||
| 15:21 | | 15:21 | ||
Line 680: | Line 666: | ||
|- | |- | ||
| 15:36 | | 15:36 | ||
− | | Spoken Tutorial Project ಇದು NMEICT, Ministry of Human Resource Development | + | | Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ |
− | ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ | + | |
|- | |- | ||
|15:47 | |15:47 | ||
| ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. | | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. | ||
|} | |} |
Latest revision as of 18:19, 14 October 2016
Time | Narration |
00:01 | Modifying the Display of Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: Display,Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು Display Teaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ. |
00:16 | ಈ ಟ್ಯುಟೋರಿಯಲ್ ಗಾಗಿ, ನಾನು: Ubuntu ಆಪರೇಟಿಂಗ್ ಸಿಸ್ಟಂ, Drupal 8 ಮತ್ತು ,Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
00:26 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:31 | ಈಗ ಮೊದಲೇ ರಚಿಸಿದ ವೆಬ್ಸೈಟ್ ಅನ್ನು ತೆರೆಯೋಣ. |
00:35 | ಈಗ ನಾವು ನಮ್ಮ ಕಂಟೆಂಟ್ ಅನ್ನು ಹೊಂದಿದ್ದೇವೆ. ಈಗ ಆದು ಹೇಗೆ ಕಾಣಿಸುತ್ತದೆ ಮತ್ತು 'ದ್ರುಪಲ್' ಇದನ್ನು ಪೇಜ್ ನಲ್ಲಿ ಹೇಗೆ ತೋರಿಸುತ್ತದೆ ಎಂದು ನೋಡೋಣ. |
00:42 | ' Teaser' ಮೋಡ್ ನಲ್ಲಿ, Title ಮತ್ತು Body ಗಳು Read more ನೊಂದಿಗೆ ಇರುವುದನ್ನು ಗಮನಿಸಿ. |
00:49 | ಕೆಳಗೆ ಸ್ಕ್ರೋಲ್ ಮಾಡಿದಂತೆ ನಾವು ಇಲ್ಲಿ ನಮ್ಮ ಎಲ್ಲಾ ಹೊಸ ಕಂಟೆಂಟ್ ಗಳನ್ನು ಕಾಣಬಹುದು. |
00:55 | ಡಿಫಾಲ್ಟ್ ಆಗಿ, ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು Homepage ಗೆ ಪ್ರಮೋಟ್ ಆದ 10 'ನೋಡ್' ಗಳನ್ನು ಔಟ್ಪುಟ್ ಆಗಿ ನೀಡುತ್ತದೆ. |
01:03 | ಗಮನಿಸಿ- ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- ಪೇಜ್ 1, 2, 3, Next ಮತ್ತು Last. |
01:12 | Last ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು Teaser mode ನಲ್ಲಿ Title ನಂತರ Read more ಅನ್ನು ಕಾಣಬಹುದು. |
01:20 | ಇದು ಮನವಿಯಲ್ಲ. |
01:22 | 'ದ್ರುಪಲ್', ನಮ್ಮನ್ನು “View modes” ಅನ್ನು ಸೆಟ್ ಮಾಡಲು ಬಿಡುತ್ತದೆ. |
01:27 | 'Structure 'ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content Types ನ ಮೇಲೆ ಕ್ಲಿಕ್ ಮಾಡಿ. |
01:31 | ಈಗ ನಮ್ಮ '"Events" Content type' ಗೆ ಲೇಔಟ್ ಅನ್ನು ಸೆಟ್ ಮಾಡೋಣ. |
01:36 | ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ Manage display ದ ಮೇಲೆ ಕ್ಲಿಕ್ ಮಾಡಿ. |
01:41 | ಮೇಲ್ಭಾಗದಲ್ಲಿ ' Manage display' ಟ್ಯಾಬ್ ನಲ್ಲಿ ಒಂದು Default ಮತ್ತು ಒಂದು Teaser ಇರುವುದನ್ನು ಗಮನಿಸಿ. |
01:48 | Default ಇದು ಡಿಫಾಲ್ಟ್ ಲೇ ಔಟ್ – ನಾವು ಈಗ Full view ಲೇಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ. |
01:55 | ಮುಂದಿನದು Teaser ಲೇಔಟ್. Teaser ನ ಮೇಲೆ ಕ್ಲಿಕ್ ಮಾಡೋಣ. |
02:00 | ' Teaser' ಮೋಡ್ ನಲ್ಲಿ ' Event Description' ಮತ್ತು ಲಿಂಕ್ ಅಂದರೆ ' Read more' ಲಿಂಕ್ ಮಾತ್ರ ಕಾಣಿಸುತ್ತದೆ |
02:09 | ಇಲ್ಲಿ, ಇದು "Trimmed limit: 600 characters" ಎಂದಾಗಿದೆ. |
02:14 | ನಮ್ಮ ' Event Content type' ನ ' Teaser' ಮೋಡ್ ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ಡೇಟ್ ಗಳನ್ನು ಮಾಡೋಣ. |
02:21 | ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ ' Layouts' ಗಳ ಕುರಿತು ಅರಿತುಕೊಳ್ಳೋಣ. |
02:28 | 'Structure' ನ ಮೇಲೆ ಕ್ಲಿಕ್ ಮಾಡಿ ಮತ್ತು ' Display modes' ನ ಮೇಲೆ ಕ್ಲಿಕ್ ಮಾಡೋಣ. |
02:32 | ನಂತರ 'View modes' ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ' Form modes' ಕೂಡ ಇರುವುದನ್ನು ಗಮನಿಸಿ. |
02:38 | ಈ 'Form mode' ಡಾಟಾವನ್ನು ನಮೂದಿಸುವ ಲೇಔಟ್ ಆಗಿದೆ. |
02:43 | ಈ 'View mode' ಗಳು ಡಾಟಾವನ್ನು ಹೇಗೆ ನೋಡಬೇಕು ಎನ್ನುವ ಲೇಔಟ್ ಆಗಿದೆ. |
02:48 | 'View modes' ಮೇಲೆ ಕ್ಲಿಕ್ ಮಾಡಿ. |
02:51 | ' Content View mode' ನಡಿಯಲ್ಲಿ ನಾವು 'Full content, RSS, Search index, Search results, Teaser' ಇವುಗಳನ್ನು ಕಾಣಬಹುದು. |
03:02 | ನಾವು ಹೊಸ ' Content View mode' ಅನ್ನು ಕೂಡ ಸೇರಿಸಬಹುದು. |
03:06 | ಮುಖ್ಯವಾದ ಅಂಶವೇನೆಂದರೆ ನಾವು 'ದ್ರುಪಲ್' ನಮಗೆ ಬಾಕ್ಸ್ ನಲ್ಲಿ ಕೊಟ್ಟಿರುವ ಆಯ್ಕೆಗಳಿಗಷ್ಟೇ ಸೀಮಿತರಾಗಿಲ್ಲ. |
03:12 | ' Blocks, Comments, Taxonomy terms' ಮತ್ತು ' Users' ಇವುಗಳನ್ನು ಕೂಡ ಹೊಂದಿದ್ದೇವೆ. |
03:18 | ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ ' View mode' ಅನ್ನು ಸೇರಿಸಬಹುದು. |
03:22 | ದಯವಿಟ್ಟು ಗಮನದಲ್ಲಿಡಿ. ಇದು ನೆನಪಿಡಬೇಕಾದ ಅಂಶ. |
03:27 | ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು. ಆದರೆ ಎಲ್ಲವನ್ನು ಪ್ರತಿ ' Content type' ಗೂ ಎನೇಬಲ್ ಮಾಡಲಾಗುವುದಿಲ್ಲ. |
03:34 | ಈಗ ನಾವು ಹಿಂದಿರುಗಿ ಅದನ್ನು ಮಾಡೋಣ. |
03:36 | ನಾವು 'Structure' ಗೆ ಹಿಂದಿರುಗಿ 'Content types' ಅನ್ನು ಕ್ಲಿಕ್ ಮಾಡೋಣ. |
03:42 | '"Events" Content type' ನಲ್ಲಿ ' Manage display' ಅನ್ನು ಕ್ಲಿಕ್ ಮಾಡಿ. |
03:46 | ನಾವು ಇನ್ನೊಮ್ಮೆ ' Default' ಮತ್ತು ' Teaser' ಗಳಿರುವ ಪೇಜ್ ನಲ್ಲಿದ್ದೇವೆ. |
03:52 | ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ' CUSTOM DISPLAY SETTINGS' ನ ಮೇಲೆ ಕ್ಲಿಕ್ ಮಾಡಿ. |
03:57 | ' Full content' ನಲ್ಲಿ ಚೆಕ್ ಗುರುತು ಮಾಡಿ. |
04:00 | ಇದು, ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ. |
04:07 | 'Save' ಅನ್ನು ಕ್ಲಿಕ್ ಮಾಡಿ. |
04:09 | ಈಗ, ಇಲ್ಲಿ ಮೇಲ್ಭಾಗದಲ್ಲಿ, ನಾವು ' Full content' ಮತ್ತು ' Teaser' ಗಳನ್ನು ಹೊಂದಿದ್ದೇವೆ. |
04:14 | ಮುಂದೆ, ನಾವು ಈ ಎರಡೂ 'View modes' ಗಳನ್ನು ಹೇಗೆ ಅಪ್ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ. |
04:19 | ಮೊದಲು 'Full Content View' ಅನ್ನು ಅಪ್ಡೇಟ್ ಮಾಡೋಣ. |
04:23 | ಇವುಗಳು ನಮ್ಮ 'Full Content' ಲೇಔಟ್ ನಲ್ಲಿರುವ ಫೀಲ್ಡ್ ಗಳು, ಅವು ಇರುವ ಕ್ರಮ ಮತ್ತು ' LABEL' ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ. |
04:30 | ಜ್ಞಾಪಕಾರ್ಥವಾಗಿ, ಹಿಂದಿರುಗಿ ಒಂದು ' event ' ಅನ್ನು ಗಮನಿಸಿ. "DrupalCamp Cincinnati" ಅನ್ನು ಕ್ಲಿಕ್ ಮಾಡಿ. |
04:37 | ' body' ಯು ಮೇಲ್ಭಾಗದಲ್ಲಿದೆ, |
04:39 | 'Event website, Date, Topics' ಮತ್ತು ' logo' (ನಾವು ಹೊಂದಿದ್ದಲ್ಲಿ). |
04:45 | ಈಗ ನಮ್ಮ ಕಂಟೆಂಟ್ ಇನ್ನೂ ಸ್ವಲ್ಪ ಚೆನ್ನಾಗಿ ಕಾಣಲು ಇವನ್ನೆಲ್ಲಾ ಸ್ವಚ್ಛ ಮಾಡೋಣ. |
04:50 | Events ಗೆ Structure - Content types - Manage display ನಂತರ Full Content ನ ಮೇಲೆ ಕ್ಲಿಕ್ ಮಾಡಿ. |
04:58 | ಇಲ್ಲಿ ' Event Description' ಇದು ಫುಲ್ ಮೋಡ್ ನಲ್ಲಿದೆ. |
05:02 | ಈಗ ಅದನ್ನು ' Logo' ದ ಕೆಳ ಭಾಗಕ್ಕೆ ಡ್ರ್ಯಾಗ್ ಮಾಡೋಣ. |
05:05 | ' Logo' ದ ' LABEL' ಅನ್ನು ಅಡಗಿಸೋಣ. |
05:09 | ಮತ್ತು ಅದನ್ನು ' Original image' ನಿಂದ ' Medium' ಸೈಜ್ ಗೆ ಬದಲಿಸಿ. |
05:14 | ಇದೊಂದು ' Image style'. |
05:17 | ನಾವು ಈ ' Image styles' ನ ಕುರಿತು ಹೆಚ್ಚಿನ ವಿಷಯಗಳನ್ನು ' Views' ಗಳಿಗೆ ಹೋದಾಗ ಕಲಿಯುತ್ತೇವೆ. |
05:22 | ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ ' Image style' ನಲ್ಲಿ ಇಮೇಜ್ ಗಳನ್ನು ಮಾಡಬಹುದು. |
05:29 | ನಂತರ ಅದನ್ನು ನಮಗೆ ಎಲ್ಲಿ ಬೇಕೋ ಅಲ್ಲಿ ಉಪಯೋಗಿಸಿಕೊಳ್ಳಬಹುದು. ಈಗ ' Update' ಮೇಲೆ ಕ್ಲಿಕ್ ಮಾಡೋಣ. |
05:35 | ಈಗ ನಮ್ಮ 'Event Logo' ಎಡಭಾಗದಲ್ಲಿರುವುದು ಏಕೆಂದರೆ ಈ ' Theme' ಇಮೇಜ್ ಅನ್ನು ಎಡಭಾಗಕ್ಕೆ ಸರಿಸುತ್ತದೆ. |
05:43 | ' Body' ಅದರ ಸುತ್ತ ಆವರಿಸಿರುತ್ತದೆ. |
05:45 | ಈಗ ' Event Date' ಅನ್ನು ' LABEL Inline' ಆಗಿ ಇಡೋಣ. |
05:49 | ಈಗ ' Format' ಅನ್ನು ಬದಲಿಸೋಣ. |
05:52 | ಬಲಭಾಗದಲ್ಲಿರುವ ಗೇರ್ ಮೇಲೆ ಕ್ಲಿಕ್ ಮಾಡಿ. ನಾವು ಏನನ್ನಾದರೂ ಕಾನ್ಫಿಗರ್ ಮಾಡಲು ಗೇರ್ ಅನ್ನು ಬಳಸುತ್ತೇವೆ. |
05:59 | ನಾವು ಇದನ್ನು ' Default long date' ಗೆ ಬದಲಿಸೋಣ. |
06:03 | ' Update' ಅನ್ನು ಕ್ಲಿಕ್ ಮಾಡಿ. ಇದು ಚೆನ್ನಾಗಿದೆ. |
06:07 | ' Event Sponsors' ಅನ್ನು Inline ಆಗಿ ಇಟ್ಟುಕೊಳ್ಳೋಣ.. |
06:10 | ಫಲಿತವು ' referenced entity' ಗೆ ಲಿಂಕ್ ಆಗಿರುವುದನ್ನು ಗಮನಿಸಬಹುದು. |
06:15 | ಅಂದರೆ "Cincinnati User Group" ಇದು "DrupalCamp Cincinnati" ಅನ್ನು ಪ್ರಾಯೋಜಿಸುತ್ತಿದ್ದರೆ, ಅದು ' User Group page' ಗೆ ಲಿಂಕ್ ಆಗಿರುತ್ತದೆ. |
06:24 | ಇದೇ ನಮಗೆ ಬೇಕಾಗಿದ್ದು. |
06:27 | 'Event Topics ' ಕಾಲಮ್ ನಲ್ಲಿರುವುದರಿಂದ, ನಾವು ' Above' ಅನ್ನು ಆಯ್ಕೆ ಮಾಡೋಣ. |
06:33 | ಇನ್ನೊಮ್ಮೆ ಇದು 'Referenced entity' ಗೆ ಲಿಂಕ್ ಆಗಿದೆ. |
06:37 | ಈಗ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ನಿಮ್ಮ ಪರದೆಯು ಇದೇ ರೀತಿಕಾಣಿಸುತ್ತಿದೆಯೇ ಎಂದು ಪರೀಕ್ಷಿಸಿ. |
06:43 | ' Save' ಮೇಲೆ ಕ್ಲಿಕ್ ಮಾಡಿ. |
06:45 | ಈಗ ಒಮ್ಮೆ ನಮ್ಮ ಒಂದು ' node' ಅನ್ನು ' Full View' ಮೋಡ್ ನಲ್ಲಿ ನೋಡೋಣ. |
06:49 | ' Content' ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಯಾವುದಾದರು ' event' ನ ಮೇಲೆ ಕ್ಲಿಕ್ ಮಾಡಿ. |
06:54 | ನಿಮ್ಮ Event ಹೆಸರು ಮತ್ತು ಟೆಕ್ಸ್ಟ್ ನನ್ನವುಗಳಿಗಿಂತ ಬಹಳ ಭಿನ್ನವಾಗಿವೆ. |
06:59 | ಏಕೆಂದರೆ ' devel' ' Lorem Ipsum'ಅನ್ನು ಉಪಯೋಗಿಸುತ್ತದೆ. |
07:03 | ಇಲ್ಲಿ ಯಾವುದಾದರೂ Event ಅನ್ನು ಕ್ಲಿಕ್ ಮಾಡಿ. |
07:06 | ಈಗ ನೀವು ಇದೇ ರೀತಿ ಕಾಣುವ ಒಂದು 'ಲೇಔಟ್' ಅನ್ನು ನೋಡಬೇಕು. |
07:10 | ಇದು ಚೆನ್ನಾಗಿ ಕಾಣಿಸುತ್ತದೆ. |
07:12 | 'Event Website', Event Date, Event Sponsors'. |
07:18 | Event Topics ನಲ್ಲಿ ಸಣ್ಣ ಸಮಸ್ಯೆಯಿದೆ ಆದರೆ ನಾವು ಅದಕ್ಕೆ CSS ಅನ್ನು ಬಳಸಬಹುದು. |
07:26 | ಅವುಗಳ ಲಿಂಕ್ ಗಳು ಸರಿಯಾದ ಜಾಗಕ್ಕೆ ಲಿಂಕ್ ಆಗುತ್ತಿವೆ. |
07:29 | ಈಗ ನಮ್ಮ 'User Group Content type' ಗೆ ಫುಲ್ ಡಿಸ್ಪ್ಲೇ ಯನ್ನು ಅಪ್ಡೇಟ್ ಮಾಡೋಣ. |
07:34 | ' Structure > Content types' ಮೇಲೆ ಕ್ಲಿಕ್ ಮಾಡಿ. ನಂತರ ' User Groups' ನಲ್ಲಿರುವ ' Manage display' ಅನ್ನು ಕ್ಲಿಕ್ ಮಾಡಿ. |
07:42 | ಮತ್ತೊಮ್ಮೆ ನಮ್ಮ ' Views' ಅನ್ನು ಅಪ್ಡೇಟ್ ಮಾಡಬೇಕು. |
07:46 | ಕೆಳಕ್ಕೆ ಸ್ಕ್ರೋಲ್ ಮಾಡಿ. 'CUSTOM DISPLAY SETTINGS' ಅನ್ನು ಕ್ಲಿಕ್ ಮಾಡಿ ಮತ್ತು Full content ಅನ್ನು ಆರಿಸಿಕೊಳ್ಳಿ. |
07:52 | ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಬಹುದು. Save ಅನ್ನು ಕ್ಲಿಕ್ ಮಾಡಿ. |
07:59 | ನಂತರ Full content ಆಯ್ಕೆ ಮಾಡಿಕೊಳ್ಳಿ. ಇದು ನಾವು Event ಗಳಲ್ಲಿ ಮಾಡಿದ ರೀತಿಯೇ ಆಗಿದೆ. |
08:06 | Group Website ಅನ್ನು Description ಮತ್ತು site Inline ಗಳ ಮೇಲ್ಭಾಗದಲ್ಲಿಡೋಣ. |
08:12 | Group Contact ಮತ್ತು Email ಗಳನ್ನು ಅವುಗಳ LABELs Inline ಮಾಡಿ ಜೊತೆಗಿಡಿ. |
08:19 | ನಾನು ' Email' ಅನ್ನು 'Email' ಲಿಂಕ್ ಆಗಿಡುವ ಬದಲು Plain text ಆಗಿಯೇ ಇಡಲು ಇಷ್ಟಪಡುತ್ತೇನೆ. |
08:24 | ಏಕೆಂದರೆ, ನಾನು ನನ್ನ ಡಿಫಾಲ್ಟ್ Email ಪ್ರೋಗ್ರಾಂ ಅನ್ನು ಇಮೇಲ್ ಗಳನ್ನು ಕಳುಹಿಸಲು ಇಷ್ಟಪಡುವುದಿಲ್ಲ. |
08:30 | ಹಾಗಾಗಿ ಇದನ್ನು' Plain text' ಆಗಿಡಲು ಇಷ್ಟಪಡುತ್ತೇನೆ. |
08:33 | Group Experience Level ಅನ್ನು ' Above' ಆಗಿಡಿ ಏಕೆಂದರೆ ಇದು ಅನುಭವದ ಪಟ್ಟಿಯಾಗಿದೆ. |
08:40 | ಕೊನೆಯಲ್ಲಿ Events sponsored ಅನ್ನು ಕೂಡ Above ಎಂದು ಆಯ್ಕೆ ಮಾಡಿಕೊಳ್ಳಿ. |
08:45 | FORMAT ಅನ್ನು Label ಎಂದೇ ಬಿಡಿ. |
08:47 | ನಾವು Entity ID ಅಥವಾ Rendered entity ಯನ್ನು ಕೂಡ ಆರಿಸಿಕೊಳ್ಳಬಹುದು. |
08:52 | ಆದರೆ ಹೀಗೆ ಮಾಡುವುದರಿಂದ ಪೂರ್ಣ Event pages ಕೊನೆಯನ್ನು ತಲುಪಿದ್ದೇವೆ. |
08:58 | ನಾನು ಇದನ್ನು Label. ಆಗಿ ಇಡುತ್ತೇನೆ. |
09:01 | ಇಲ್ಲಿ Link to the referenced entity. ಇದೆ. |
09:04 | ಇದನ್ನು ಉಪಯೋಗಿಸಿ, Cincinnati User Group ನಲ್ಲಿರುವ to DrupalCamp Cincinnati ಗೆ ಹೋಗುವ ಲಿಂಕ್ ಅನ್ನು ಕ್ಲಿಕ್ ಮಾಡಬಹುದು. |
09:12 | Save ಅನ್ನು ಕ್ಲಿಕ್ ಮಾಡಿ ಮತ್ತು ನಾವು ಮಾಡಿರುವುದನ್ನು ಗಮನಿಸಿ. |
09:16 | Content ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯಲ್ಲಿರುವ User Group ಮೇಲೆ ಕ್ಲಿಕ್ ಮಾಡಿ. |
09:22 | ಇಲ್ಲಿ ನಾವು Group website, the description, the Contact information ಗಳನ್ನು ಹೊಂದಿದ್ದೇವೆ. ಇದು devel ನಿಂದ ರಚನೆಯಾಗಿದೆ. |
09:31 | Contact Email – ಇದೊಂದು ನಕಲಿ ಐಡಿ ಯಾಗಿದ್ದು devel ನಿಂದ ರಚನೆಗೊಂಡಿದ್ದಾಗಿದೆ. |
09:38 | ಇಲ್ಲಿ ಇದು ಕಾರ್ಯನಿರ್ವಹಿಸುತ್ತದೆ. |
09:41 | ಇಲ್ಲಿ Group Experience Level ಇದೆ. ಗಮನಿಸಿ devel ಏನನ್ನೋ ಡಬಲ್ ಸೆಲೆಕ್ಟ್ ಮಾಡಿದೆ. |
09:48 | ಸದ್ಯಕ್ಕೆ ಅದು ಹೇಗಿದೆಯೋ ಹಾಗೆ ಬಿಡೋಣ. |
09:51 | ಕೊನೆಯಲ್ಲಿ Event sponsored DrupalCamp Cincinnati ಆಗಿದೆ. |
09:56 | ಈ ಲೇ ಔಟ್ ಯಾವುದೇ Display ಅಥವಾ Layout modules ಗಳನ್ನು ಸೇರಿಸದೇ ದೊರೆತ ಉತ್ತಮವಾದ ಲೇಔಟ್ ಆಗಿದೆ. |
10:03 | ನಾವು Full content ಕಂಟೆಂಟ್ ಅನ್ನುಯಶಸ್ವಿಯಾಗಿ ಮಾಡಿದ್ದೇವೆ. |
10:07 | ಮುಂದೆ ನಮ್ಮ Teaser modes ಅನ್ನು ಅಪ್ ಡೇಟ್ ಮಾಡಲು ಕಲಿಯೋಣ. ನೀವು ಇವೆರಡನ್ನು ನೋಡಿದರೆ ಅವು ತುಂಬ ಕೆಟ್ಟದಾಗಿಲ್ಲ. |
10:16 | ಆದರೆ ನೀವು ಕೆಳಗೆ ಸ್ಕ್ರೋಲ್ ಮಾಡಿದರೆ Teaser mode ತುಂಬ ಚೆನ್ನಾಗಿಲ್ಲ. |
10:21 | ನಾವು ಅದನ್ನು ಸುಲಭವಾಗಿ ಸರಿಪಡಿಸಬಹುದು. |
10:24 | Structure ಅನ್ನು ಕ್ಲಿಕ್ ಮಾಡಿ ಮತ್ತು Content types. ಅನ್ನು ಕ್ಲಿಕ್ ಮಾಡಿ. |
10:28 | Events ನಲ್ಲಿ Manage display ಅನ್ನು ಕ್ಲಿಕ್ ಮಾಡಿ ನಂತರ Teaser ನ ಮೇಲೆ ಕ್ಲಿಕ್ ಮಾಡಿ. |
10:33 | 'ದ್ರುಪಲ್' ನಮಗೆ link ಗಳನ್ನು ಕೊಡುತ್ತದೆ ಮತ್ತು Event Description ಅನ್ನುಒಳಗೊಂಡಿರುವ body ಫೀಲ್ಡ್ ಅನ್ನುಕೊಡುತ್ತದೆ. |
10:39 | ಈಗ ನಾವು ಇದಕ್ಕೆ Teaser mode ಅನ್ನು ಅಪ್ ಡೇಟ್ ಮಾಡೋಣ. |
10:43 | ಮೇಲ್ಭಾಗಕ್ಕೆ Event Website ಅನ್ನು ಡ್ರ್ಯಾಗ್ ಮಾಡಿ ಮತ್ತು Inline ಅನ್ನು ಆರಿಸಿಕೊಳ್ಳಿ. |
10:49 | ನಂತರ Event Date ಅನ್ನು ಕೂಡ ಡ್ರ್ಯಾಗ್ ಮಾಡಿ. ಇದು ಅತಿ ಮುಖ್ಯವಾದದ್ದು. |
10:55 | ನಂತರ Event Logo ವನ್ನು ಡ್ರ್ಯಾಗ್ ಮಾಡಿ ಮತ್ತು ಅದನ್ನು ಕೂಡ ಮೇಲ್ಭಾಗದಲ್ಲಿಡಿ. |
11:00 | LABEL ಅನ್ನು ಅಡಗಿಸಿ ಮತ್ತು FORMAT ಅನ್ನು Thumbnail ಆಗಿ ಬದಲಿಸಿ. |
11:05 | ನಾವು ನಮ್ಮ site ನಲ್ಲಿ ಯಾವ ಇಮೇಜ್ ಗೆ ಬೇಕಾದರೂ Image styles ಅನ್ನು ರಚನೆ ಮಾಡಬಹುದು. |
11:10 | ಆದರೆ ನಾವು ಇದರ ಕುರಿತು ನಂತರ ಕಲಿಯುತ್ತೇವೆ. |
11:13 | Link image to ಅನ್ನು Content ಎಂದು ಬದಲಿಸಿ. |
11:17 | ಇದು logo ವನ್ನು ಕಂಟೆಂಟ್ ಗೆ link ಆಗಿಸುತ್ತದೆ. ಈಗ Update ಅನ್ನುಕ್ಲಿಕ್ ಮಾಡಿ. |
11:23 | logo, website ಮತ್ತು date ಅನ್ನು ಹೊಂದಿದ್ದೇವೆ. |
11:28 | Link ಗಳನ್ನು ಕೆಳಭಾಗಕ್ಕೆ ಡ್ರ್ಯಾಗ್ ಮಾಡಿ. |
11:31 | ನಂತರ Event Description ಅನ್ನು ಟ್ರಿಮ್ ಮಾಡಿ. |
11:35 | ಗೇರ್ ಅನ್ನು ಕ್ಲಿಕ್ ಮಾಡಿ ಮತ್ತು ಇದನ್ನು 400 characters ಗೆ ಬದಲಿಸಿ. |
11:40 | Update ಅನ್ನು ಕ್ಲಿಕ್ ಮಾಡಿ. ನಂತರ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಮತ್ತು ಆಯ್ಕೆಯನ್ನು Trimmed ಗೆ ಬದಲಿಸಿ. |
11:47 | ಈಗ ನಮ್ಮ Teaser mode : ಎಡಭಾಗದಲ್ಲಿ Logo, Website, Date ಮತ್ತು
ಬಲಭಾಗದಲ್ಲಿ Links ನೊಂದಿಗೆ Description ಗಳನ್ನು ಹೊಂದಿರಬೇಕು. |
11:58 | ಈಗ ಅದು ಹೇಗೆ ಕಾಣಿಸುತ್ತದೆ ಎಂದು ನೋಡೋಣ. Save ಅನ್ನು ಕ್ಲಿಕ್ ಮಾಡಿ. |
12:03 | siteಗೆ ಹಿಂದಿರುಗಿ. |
12:05 | ನೀವು DrupalCamp Cincinnati ಅಪ್ ಡೇಟ್ ಆಗಿರುವುದನ್ನು ನೋಡಬಹುದು. |
12:09 | ನಾವು Date field ಅನ್ನು ನಂತರ ಅಪ್ ಡೇಟ್ ಮಾಡೋಣ. |
12:12 | ನೀವು Body ಟ್ರಿಮ್ ಆಗಿರುವುದನ್ನು ಗಮನಿಸಬಹುದು. |
12:16 | Structure ನ ಮೇಲೆ ಕ್ಲಿಕ್ ಮಾಡಿ. Content types, Events, Manage display ಮತ್ತು Teaser ಮೇಲೆ ಕ್ಲಿಕ್ ಮಾಡಿ. |
12:24 | Event Date ಅನ್ನು ಹೊರತುಪಡಿಸಿ ಉಳಿದೆಲ್ಲವೂ ಸರಿಯಾಗಿವೆ. Time ago ನ ಬದಲು Custom ಅನ್ನು ಆಯ್ಕೆ ಮಾಡಿಕೊಳ್ಳೋಣ. |
12:32 | Date Formats ಗಾಗಿ PHP documentation ಗೆ ಲಿಂಕ್ ಇರುವುದನ್ನು ಗಮನಿಸಿ. |
12:38 | ಈಗ Date-Time format ಅನ್ನು ಅಪ್ ಡೇಟ್ ಮಾಡೋಣ. |
12:41 | ಮೊದಲು ಅದನ್ನು ಅಳಿಸಿಹಾಕಿ. |
12:44 | ಸಣ್ಣಕ್ಷರ l ಕಾಮಾ ಕ್ಯಾಪಿಟಲ್ F jS ಕಾಮಾ ಕ್ಯಾಪಿಟಲ್ Y. |
12:51 | ಅಂದರೆ ವಾರದ ದಿನ , ತಿಂಗಳಿನ ದಿನಾಂಕ ಎಂದರ್ಥ. |
12:55 | ನಂತರ ಹೊಂದಿಕೆಯಾಗುವ ಸಫಿಕ್ಸ್ - st nd rd th ಮತ್ತು ನಾಲ್ಕು ಅಂಕೆಗಳ ವರ್ಷ. |
13:04 | Update. ಅನ್ನು ಕ್ಲಿಕ್ ಮಾಡಿ. |
13:06 | ಈಗ ಇಲ್ಲಿ ಡೇಟ್ ನ preview ಅನ್ನು ನೋಡಬಹುದು. |
13:09 | Save ಅನ್ನು ಕ್ಲಿಕ್ ಮಾಡಿ. |
13:11 | ಈಗ Event Description ಅನ್ನು ಅಡಗಿಸೋಣ. |
13:14 | Save ಅನ್ನು ಕ್ಲಿಕ್ ಮಾಡಿ. |
13:16 | ಈಗ ನಮ್ಮ site ಅನ್ನು ಒಮ್ಮೆ ಗಮನಿಸೋಣ. |
13:19 | ಈಗ ನಮ್ಮ ಇವೆಂಟ್ ಗೆ ನಮ್ಮ Teaser ಅನ್ನು ನೋಡಬಹುದು. Title, logo, website ಮತ್ತು Event Date. |
13:28 | ಈಗ ನಮ್ಮ User Group ಗೆ Teaser mode ಅನ್ನು ಅಪ್ ಡೇಟ್ ಮಾಡೋಣ. |
13:32 | Structure, Content types ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ User Groups ನಲ್ಲಿ Manage display ಅನ್ನು ಕ್ಲಿಕ್ ಮಾಡಿ. |
13:39 | Teaser ಅನ್ನು ಕ್ಲಿಕ್ ಮಾಡಿ. |
13:42 | ಇಲ್ಲಿ ನಾವು ಯಾವುದೇ ಇಮೇಜ್ ಗಳನ್ನು ಹೊಂದಿಲ್ಲವಾದ್ದರಿಂದ ಇದು ಸ್ವಲ್ಪ ಬದಲಾಗಿದೆ. |
13:47 | ನಾವು User Group logo. ಅನ್ನು ಹೊಂದಿರಬಹುದಿತ್ತು. |
13:50 | ಮೇಲ್ಭಾಗದಲ್ಲಿ User Group Website ಅನ್ನು ಇಡೋಣ. |
13:53 | ನಾವು ಇಲ್ಲಿ User Group Description ಅನ್ನು ಡಿಸ್ಪ್ಲೇ ಮಾಡುವುದಿಲ್ಲ. |
13:57 | Group Contact email. ಅನ್ನು ಇಟ್ಟುಕೊಳ್ಳೋಣ. |
14:00 | ಮತ್ತು Group Website ಮತ್ತು Contact Email ಲೇಬಲ್ ಅನ್ನು Inline ಗೆ ಬದಲಿಸಿ. |
14:06 | ಇಲ್ಲಿಯೂ ಕೂಡ ನಾನು FORMAT ಅನ್ನು Plain text ಆಗಿಡಲು ಇಷ್ಟಪಡುತ್ತೇನೆ ಏಕೆಂದರೆ ನಾನು ನನ್ನ ಡಿಫಾಲ್ಟ್ email ಅನ್ನು ಬಳಸುವುದಿಲ್ಲ. |
14:13 | ಇದು ತುಂಬ ಸರಳವಾದ Teaser mode. |
14:16 | Save. ಅನ್ನು ಕ್ಲಿಕ್ ಮಾಡಿ. |
14:18 | site ಗೆ ಹಿಂದಿರುಗಿ. |
14:20 | Cincinnati User Group ಇದು Read more ನೊಂದಿಗೆ Group Website ಮತ್ತು Contact Email ಅನ್ನು ಹೊಂದಿದೆ. |
14:27 | ಈ ರೀತಿ ನಾವು Full content ಮತ್ತು Teaser mode ಗಳಿಗೆ View mode ಗಳನ್ನು ಅಪ್ ಡೇಟ್ ಮಾಡಬಹುದು. |
14:33 | ಮುಂಬರುವ ಟ್ಯುಟೋರಿಯಲ್ ಗಳಲ್ಲಿ ನಾವು ನಮ್ಮ ಲ್ಯಾಂಡಿಂಗ್ ಪೇಜಸ್ ಮತ್ತು ನಮ್ಮ ಕಂಟೆಂಟ್ ಗಳನ್ನು ಉಪಯೋಗಿಸಬಹುದಾದ ರೀತಿಯಲ್ಲಿ ಪಡೆಯುವುದನ್ನು ಕಲಿಯುತ್ತೇವೆ. |
14:41 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
14:46 | ಈ ಟ್ಯುಟೋರಿಯಲ್ ನಲ್ಲಿ ನಾವು:Display, Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು
DisplayTeaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ. |
15:11 | ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ |
15:21 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
15:28 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
15:36 | Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ |
15:47 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |