Difference between revisions of "Drupal/C2/Managing-Content/Kannada"
From Script | Spoken-Tutorial
NaveenBhat (Talk | contribs) |
|||
(3 intermediate revisions by 2 users not shown) | |||
Line 7: | Line 7: | ||
| ''' Managing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | | ''' Managing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | ||
|- | |- | ||
− | | | + | |00:06 |
− | | | + | |ಈ ಟ್ಯುಟೋರಿಯಲ್ ನಲ್ಲಿ ನಾವು: |
+ | new content ಅನ್ನು ರಚನೆ ಮಾಡುವುದು | ||
|- | |- | ||
− | | | + | |00:11 |
− | | | + | | |
+ | content ನ ಮ್ಯಾನೇಜ್ಮೆಂಟ್ ಮತ್ತು | ||
+ | 'Revisions' ಗಳ ಕುರಿತು ಕಲಿಯುತ್ತೇವೆ. | ||
|- | |- | ||
| 00:15 | | 00:15 | ||
− | | ಈ | + | | ಈ ಟ್ಯುಟೋರಿಯಲ್ ಗಾಗಿ ನಾನು: |
− | + | '''Ubuntu''' ಆಪರೇಟಿಂಗ್ ಸಿಸ್ಟಂ | |
− | + | '''Drupal 8 ''' ಮತ್ತು | |
− | + | '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. | |
|- | |- | ||
Line 35: | Line 38: | ||
|- | |- | ||
| 00:37 | | 00:37 | ||
− | | ನಾವು ನಮ್ಮ ಮೊದಲ | + | | ನಾವು ನಮ್ಮ ಮೊದಲ 'Event' ಅನ್ನು ಸೇರಿಸಲಿದ್ದೇವೆ. ''' Content''' ಮೇಲೆ ಕ್ಲಿಕ್ ಮಾಡಿ. |
|- | |- | ||
| 00:42 | | 00:42 | ||
Line 42: | Line 45: | ||
|- | |- | ||
| 00:46 | | 00:46 | ||
− | | ನಾವೀಗ ನಾವು | + | | ನಾವೀಗ ನಾವು ಸೆಟ್ ಮಾಡಿರುವುದರ ವಿವರಣೆಗೋಸ್ಕರ ಒಂದು 'Event' ಅನ್ನು ಸೆಟ್ ಮಾಡೋಣ. |
|- | |- | ||
| 00:51 | | 00:51 | ||
− | | ''' Event Name''' | + | | ''' Event Name''' ಫೀಲ್ಡ್ ನಲ್ಲಿ “DrupalCamp Cincinnati” ಎಂದು ಟೈಪ್ ಮಾಡಿ. |
|- | |- | ||
| 00:58 | | 00:58 | ||
− | | ''' Event Description''' | + | | ''' Event Description''' ಫೀಲ್ಡ್ ನಲ್ಲಿ “This is the first DrupalCamp in the southern Ohio region” ಎಂದು ಟೈಪ್ ಮಾಡಿ. |
|- | |- | ||
| 01:07 | | 01:07 | ||
− | | '''Create New revision''' ಚೆಕ್ ಬಾಕ್ಸ್ ಆನ್ ಆಗಿರುವುದನ್ನು ಗಮನಿಸಿ. | + | | '''Create New revision''' ಚೆಕ್-ಬಾಕ್ಸ್ ಆನ್(ON) ಆಗಿರುವುದನ್ನು ಗಮನಿಸಿ. |
|- | |- | ||
| 01:12 | | 01:12 | ||
Line 59: | Line 62: | ||
|- | |- | ||
| 01:17 | | 01:17 | ||
− | | ಈಗ '''Event Logo ''' ಖಾಲಿಯಾಗೇ ಬಿಡಿ. | + | | ಈಗ '''Event Logo'''ಅನ್ನು ಖಾಲಿಯಾಗೇ ಬಿಡಿ. |
|- | |- | ||
| 01:21 | | 01:21 | ||
− | | ಆದರೆ ನಮಗೆ | + | | ಆದರೆ ನಮಗೆ '''Event Website''' ಬೇಕು. |
|- | |- | ||
| 01:24 | | 01:24 | ||
− | | ಹಾಗಾಗಿ ನಾನು | + | | ಹಾಗಾಗಿ ನಾನು URL ಅನ್ನು '''http://drupalcampcincinnati.org''' ಎಂದು ಟೈಪ್ ಮಾಡುತ್ತೇನೆ. |
|- | |- | ||
| 01:34 | | 01:34 | ||
− | | '''Link text''' ಅನ್ನು ಖಾಲಿಯಾಗೇ ಬಿಡೋಣ. ನಿಜವಾದ | + | | '''Link text''' ಅನ್ನು ಖಾಲಿಯಾಗೇ ಬಿಡೋಣ. ನಿಜವಾದ URL ಮಾತ್ರ ಡಿಸ್ಪ್ಲೇ ಆಗುವುದರಿಂದ ನಾವು ಹಾಗೇ ಮಾಡೋಣ. |
|- | |- | ||
| 01:44 | | 01:44 | ||
− | | ನಾವು '''Event Date''' ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ. | + | | ನಾವು '''Event Date''' ನ ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ. |
|- | |- | ||
| 01:49 | | 01:49 | ||
− | | ಅಲ್ಲಿ | + | | ಅಲ್ಲಿ 'January 11th 2016' ಅನ್ನು ಆಯ್ಕೆ ಮಾಡಿಕೊಳ್ಳೋಣ. |
|- | |- | ||
| 01:54 | | 01:54 | ||
− | | ನಾವು ಯಾವುದೇ '''User Groups ''' ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು '''EVENT SPONSORS''' ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ. | + | | ನಾವು ಯಾವುದೇ '''User Groups''' ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು '''EVENT SPONSORS''' ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ. |
|- | |- | ||
| 02:01 | | 02:01 | ||
− | | '''Inline Entity Reference''' ಇದು '' | + | | '''Inline Entity Reference''' ಇದು 'ದ್ರುಪಲ್' ನ ಇನ್ನೊಂದು ವೈಶಿಷ್ಟ್ಯ. |
|- | |- | ||
| 02:07 | | 02:07 | ||
Line 91: | Line 94: | ||
|- | |- | ||
| 02:13 | | 02:13 | ||
− | | ಇಲ್ಲಿ ಕೆಲವು '''EVENT TOPICS''' ಗಳಿವೆ. | + | | ಇಲ್ಲಿ ಕೆಲವು '''EVENT TOPICS''' ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು ‘'''Introduction to Drupal’''' ಅನ್ನು ಸೆಲೆಕ್ಟ್ ಮಾಡಿ. |
|- | |- | ||
Line 99: | Line 102: | ||
|- | |- | ||
| 02:27 | | 02:27 | ||
− | | | + | | ಎಲ್ಲಾ ವಿಷಯಗಳು ‘m’ ಇಂದ ಪ್ರಾರಂಭವಾಗುವುದನ್ನು ಗಮನಿಸಿ. |
|- | |- | ||
| 02:32 | | 02:32 | ||
− | | ಹಾಗಾಗಿ | + | | ಹಾಗಾಗಿ, '''Module Development''' ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ. |
|- | |- | ||
| 02:38 | | 02:38 | ||
Line 110: | Line 113: | ||
|- | |- | ||
| 02:41 | | 02:41 | ||
− | | ಇಲ್ಲಿ ನಮ್ಮ ''' DrupalCamp Cincinnati''' ನೋಡ್ ಇದೆ. | + | | ಇಲ್ಲಿ ನಮ್ಮ '''DrupalCamp Cincinnati''' ನೋಡ್ ಇದೆ. |
|- | |- | ||
| 02:45 | | 02:45 | ||
− | | '''Title | + | | '''Title', 'Body'''.. '''Event Website''' ಇದು ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. |
|- | |- | ||
| 02:53 | | 02:53 | ||
− | | ನಾವು ಅವಶ್ಯವಿದ್ದಲ್ಲಿ ಈ '''Event Date ''' ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು. | + | | ನಾವು ಅವಶ್ಯವಿದ್ದಲ್ಲಿ ಈ '''Event Date''' ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು. |
|- | |- | ||
| 02:58 | | 02:58 | ||
Line 127: | Line 130: | ||
|- | |- | ||
| 03:12 | | 03:12 | ||
− | | ನಾವು ಈಗ ನಮ್ಮ ಮೊದಲ | + | | ನಾವು ಈಗ ನಮ್ಮ ಮೊದಲ 'event' ನೋಡ್ ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ. |
|- | |- | ||
| 03:17 | | 03:17 | ||
Line 138: | Line 141: | ||
|- | |- | ||
| 03:31 | | 03:31 | ||
− | | ''' User Group Description''' ಫೀಲ್ಡ್ ನಲ್ಲಿ “This is the user group from the southern Ohio region based in Cincinnati” ಎಂದು ಟೈಪ್ ಮಾಡಿ. | + | | ''' User Group Description''' ಫೀಲ್ಡ್ ನಲ್ಲಿ, “This is the user group from the southern Ohio region based in Cincinnati” ಎಂದು ಟೈಪ್ ಮಾಡಿ. |
|- | |- | ||
Line 148: | Line 151: | ||
| ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು. | | ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು. | ||
|- | |- | ||
− | | 03 | + | | 03:51 |
− | | ಈ '''User Group''' ನ | + | | ಈ '''User Group''' ನ URL: https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati. |
|- | |- | ||
− | | | + | |04:03 |
| ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ. | | ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ. | ||
|- | |- | ||
− | | 04:10 | + | |04:10 |
− | | ನಿಮ್ಮ ಏರಿಯಾದಲ್ಲಿ ಒಂದು '''User Group''' ಅನ್ನು ಹುಡುಕಲು ''' groups ಡಾಟ್ drupal ಡಾಟ್ org''' ಗೆ ಬನ್ನಿ. | + | | ನಿಮ್ಮ ಏರಿಯಾದಲ್ಲಿ ಒಂದು '''User Group''' ಅನ್ನು ಹುಡುಕಲು, ''' groups ಡಾಟ್ drupal ಡಾಟ್ org''' ಗೆ ಬನ್ನಿ. |
|- | |- | ||
Line 163: | Line 166: | ||
|- | |- | ||
| 04:21 | | 04:21 | ||
− | | ಪ್ರಪಂಚದಲ್ಲಿ ತುಂಬಾ | + | | ಪ್ರಪಂಚದಲ್ಲಿ ತುಂಬಾ 'ಯೂಸರ್ ಗ್ರೂಪ್ಸ್' ಇವೆ. |
|- | |- | ||
| 04:25 | | 04:25 | ||
− | | '''Group Contact''' | + | | '''Group Contact''' ನಲ್ಲಿ, "Drupal space Group" ಎಂದು ಟೈಪ್ ಮಾಡಿ ಮತ್ತು '''Contact Email''', ನಲ್ಲಿ "drupalgroup@email.com" ಎಂದು ಟೈಪ್ ಮಾಡಿ. |
|- | |- | ||
| 04:38 | | 04:38 | ||
− | | ಗಮನಿಸಿ ಇದು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿದ '''email address''' ಆಗಿರಬೇಕು ಇಲ್ಲವಾದಲ್ಲಿ ' | + | | ಗಮನಿಸಿ, ಇದು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿದ '''email address''' ಆಗಿರಬೇಕು. ಇಲ್ಲವಾದಲ್ಲಿ, 'ದ್ರುಪಲ್' ಇದನ್ನು ತಿರಸ್ಕರಿಸುತ್ತದೆ. |
|- | |- | ||
| 04:46 | | 04:46 | ||
− | | | + | | ಇಲ್ಲಿರುವ ಅನೇಕ ಆಯ್ಕೆಗಳಲ್ಲಿ '''Group Level ''' ಅನ್ನು ಆರಿಸಿಕೊಳ್ಳಿ |
|- | |- | ||
Line 197: | Line 200: | ||
|- | |- | ||
| 05:13 | | 05:13 | ||
− | | ನಾವು ''' Content''' ನ ಮೇಲೆ ಕ್ಲಿಕ್ ಮಾಡಿದರೆ ನಮ್ಮ'''site''' ನಲ್ಲಿರುವ ಎಲ್ಲ ಕಂಟೆಂಟ್ ಗಳು ಕಾಣಿಸುತ್ತವೆ. | + | | ನಾವು ''' Content''' ನ ಮೇಲೆ ಕ್ಲಿಕ್ ಮಾಡಿದರೆ ನಮ್ಮ '''site''' ನಲ್ಲಿರುವ ಎಲ್ಲ ಕಂಟೆಂಟ್ ಗಳು ಕಾಣಿಸುತ್ತವೆ. |
|- | |- | ||
Line 204: | Line 207: | ||
|- | |- | ||
| 05:25 | | 05:25 | ||
− | | ನಾವು ''' Publish status, Content type''' ಮತ್ತು ''' Title'''ಗಳನ್ನು ಆಧರಿಸಿ ಇವುಗಳನ್ನು ಬೇರ್ಪಡಿಸಬಹುದು. | + | | ನಾವು ''' Publish status, Content type''' ಮತ್ತು ''' Title''' ಗಳನ್ನು ಆಧರಿಸಿ ಇವುಗಳನ್ನು ಬೇರ್ಪಡಿಸಬಹುದು. |
|- | |- | ||
| 05:32 | | 05:32 | ||
− | | ನಾವು ‘W’ ಎಂದು ಟೈಪ್ ಮಾಡಿ ''' Filter | + | | ನಾವು ‘W’ ಎಂದು ಟೈಪ್ ಮಾಡಿ ''' Filter''' ಮೇಲೆ ಕ್ಲಿಕ್ ಮಾಡಿದರೆ, ‘w’ ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ನೋಡ್ ಗಳೂ ಕಾಣಿಸುತ್ತವೆ. |
|- | |- | ||
Line 216: | Line 219: | ||
|- | |- | ||
| 05:43 | | 05:43 | ||
− | | ನಾವು ಅನೇಕ ಭಾಷೆಗಳನ್ನು ಹೊಂದಿದ್ದರೆ ನಾವು ಇನ್ನೊಂದು ಭಾಷೆಯನ್ನು ಕೂಡ ಆರಿಸಿಕೊಳ್ಳಬಹುದು | + | | ನಾವು ಅನೇಕ ಭಾಷೆಗಳನ್ನು ಹೊಂದಿದ್ದರೆ ನಾವು ಇನ್ನೊಂದು ಭಾಷೆಯನ್ನು ಕೂಡ ಆರಿಸಿಕೊಳ್ಳಬಹುದು |
|- | |- | ||
| 05:49 | | 05:49 | ||
− | | ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಾವು ''' Delete | + | | ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು, ನಾವು '''Delete, Sticky, Promote it, Publish it''' ಮುಂತಾದ ಕ್ರಿಯೆಗಳನ್ನೂ ಮಾಡಬಹುದು. |
|- | |- | ||
| 06:04 | | 06:04 | ||
− | | ಹಾಗಾಗಿ ನಾನು ಈಗ '''Unpublish content''' ಅನ್ನು ಆರಿಸಿಕೊಂಡು ''' Apply''' ಮೇಲೆ ಕ್ಲಿಕ್ ಮಾಡುತ್ತೇನೆ. | + | | ಹಾಗಾಗಿ, ನಾನು ಈಗ '''Unpublish content''' ಅನ್ನು ಆರಿಸಿಕೊಂಡು '''Apply''' ಮೇಲೆ ಕ್ಲಿಕ್ ಮಾಡುತ್ತೇನೆ. |
|- | |- | ||
| 06:09 | | 06:09 | ||
− | | ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ ''' Unpublished''' ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ. | + | | ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ '''Unpublished''' ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ. |
|- | |- | ||
Line 242: | Line 245: | ||
|- | |- | ||
| 06:35 | | 06:35 | ||
− | | ನಾವು ಇಲ್ಲಿ ಒಂದು ನೋಡ್ ಅನ್ನು '''Edit''' ಅಥವಾ ''' Delete''' ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು. | + | | ನಾವು ಇಲ್ಲಿ ಒಂದು ನೋಡ್ ಅನ್ನು '''Edit''' ಅಥವಾ '''Delete''' ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು. |
|- | |- | ||
| 06:44 | | 06:44 | ||
− | | | + | | 'ದ್ರುಪಲ್' ನಲ್ಲಿ ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸುವುದು ತುಂಬ ಸರಳ. ಟೂಲ್ ಬಾರ್ ನಲ್ಲಿ ''' Content''' ಲಿಂಕ್ ಅನ್ನು ಕ್ಲಿಕ್ ಮಾಡಿ ಅದು ಈ ಪೇಜ್ ಗೆ ಕರೆದೊಯ್ಯುತ್ತದೆ. |
|- | |- | ||
| 06:54 | | 06:54 | ||
− | | ಮೇಲ್ಭಾಗದಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ ನಾವು ಮಾಡಿರುವ '''Comment ''' ಗಳನ್ನು ಎಡಿಟ್ ಮಾಡಬಹುದು | + | | ಮೇಲ್ಭಾಗದಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ ನಾವು ಮಾಡಿರುವ '''Comment''' ಗಳನ್ನು ಎಡಿಟ್ ಮಾಡಬಹುದು |
|- | |- | ||
| 07:00 | | 07:00 | ||
− | | ಮತ್ತು '''file''' ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ | + | | ಮತ್ತು '''file''' ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ '''Files''' ಗಳನ್ನೂ ಕೂಡ ಎಡಿಟ್ ಮಾಡಬಹುದು. |
|- | |- | ||
| 07:05 | | 07:05 | ||
− | | ಇಮೇಜ್ ಅನ್ನು ನೋಡಲು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಈ ಪರದೆಯ ಮೇಲೆ ತೆರೆದು ಕೊಳ್ಳುತ್ತದೆ. | + | | ಇಮೇಜ್ ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಈ ಪರದೆಯ ಮೇಲೆ ತೆರೆದು ಕೊಳ್ಳುತ್ತದೆ. |
|- | |- | ||
| 07:10 | | 07:10 | ||
− | | ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು '''Places ''' ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ. | + | | ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು '''Places''' ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ. |
|- | |- | ||
| 07:20 | | 07:20 | ||
− | | ನಾವು '''Administration''' | + | | ನಾವು '''Administration''' ಟೂಲ್ ಬಾರ್ ನಲ್ಲಿರುವ ' Content' ಲಿಂಕ್ ನಿಂದ 'Content, Comments' ಮತ್ತು ''' Files' ಗಳನ್ನು ವ್ಯವಸ್ಥಿತಗೊಳಿಸಬಹುದು. |
|- | |- | ||
| 07:29 | | 07:29 | ||
− | | ಈಗ ನಮ್ಮ ನೋಡ್ ಗೆ | + | | ಈಗ ನಮ್ಮ ನೋಡ್ ಗೆ '''comment''' ಅನ್ನು ಸೇರಿಸೋಣ. |
|- | |- | ||
| 07:33 | | 07:33 | ||
− | | ನಾನು ಈಗ – “Great Node! Fantastic content.” ಎಂಬ | + | | ನಾನು ಈಗ – “Great Node! Fantastic content.” ಎಂಬ ಕಾಮೆಂಟ್ ಅನ್ನು ಸೇರಿಸುತ್ತೇನೆ. |
|- | |- | ||
Line 278: | Line 281: | ||
|- | |- | ||
| 07:50 | | 07:50 | ||
− | | ನೀವು '''comment''' ಗಳನ್ನು ಅನುಮೋದನೆಗೆ ಸೆಟ್ ಮಾಡುವುದಾದರೆ | + | | ನೀವು '''comment''' ಗಳನ್ನು ಅನುಮೋದನೆಗೆ ಸೆಟ್ ಮಾಡುವುದಾದರೆ, ''' Content, Comments''' ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಇದನ್ನು ವ್ಯವಸ್ಥಿತಗೊಳಿಸಬಹುದು. |
|- | |- | ||
| 07:59 | | 07:59 | ||
Line 287: | Line 290: | ||
|- | |- | ||
| 08:12 | | 08:12 | ||
− | | ಈಗ ಒಂದು | + | | ಈಗ ಒಂದು ನೋಡ್ ಅನ್ನು ಅಪ್ಡೇಟ್ ಮಾಡೋಣ ಅಥವಾ ಒಂದು ನೋಡ್ ಅಲ್ಲಿ ಬದಲಾವಣೆಯನ್ನು ಮಾಡಿ ''' Revisions''' ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ. |
|- | |- | ||
| 08:20 | | 08:20 | ||
− | | | + | | '''Home''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ '''Home page''' ಗೆ ಬನ್ನಿ. |
|- | |- | ||
| 08:24 | | 08:24 | ||
− | | ''' DrupalCamp Cincinnati''' ನಲ್ಲಿರುವ '''Quick edit ''' ನ ಮೇಲೆ ಕ್ಲಿಕ್ ಮಾಡಿ. | + | | '''DrupalCamp Cincinnati''' ನಲ್ಲಿರುವ '''Quick edit''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 306: | Line 309: | ||
|- | |- | ||
| 08:41 | | 08:41 | ||
− | | ಮತ್ತು ಈಗ ''' DrupalCamp Cincinnati''' ಮೇಲೆ ಕ್ಲಿಕ್ ಮಾಡಿ | + | | ಮತ್ತು ಈಗ ''' DrupalCamp Cincinnati''' ಮೇಲೆ ಕ್ಲಿಕ್ ಮಾಡಿ. ನೀವು ಈಗ ಹೊಸ ಟ್ಯಾಬ್ ''' Revisions''' ಅನ್ನು ಕಾಣುತ್ತೀರಿ.. |
|- | |- | ||
| 08:49 | | 08:49 | ||
− | | | + | | ' Revisions' ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು '''admin''', ಈ ನೋಡ್ ಅನ್ನು 2:37 ಕ್ಕೆ ಅಪ್ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು ' Current version' ಆಗಿದೆ. |
|- | |- | ||
Line 318: | Line 321: | ||
|- | |- | ||
| 09:03 | | 09:03 | ||
− | | ಅದನ್ನು ಕ್ಲಿಕ್ ಮಾಡಿದರೆ ನೀವು ಹಳೆಯ | + | | ಅದನ್ನು ಕ್ಲಿಕ್ ಮಾಡಿದರೆ ನೀವು ಹಳೆಯ ಆವೃತ್ತಿಯಲ್ಲಿ ಕೊನೆಯ ಪ್ಯಾರ ಇಲ್ಲದಿರುವುದನ್ನು ಕಾಣಬಹುದು. |
|- | |- | ||
| 09:09 | | 09:09 | ||
− | | ಹಿಂದಿರುಗಲು ''' Revisions''' ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು | + | | ಹಿಂದಿರುಗಲು '''Revisions''' ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು '''Revert''' ಅಥವಾ '''Delete''' ಮಾಡಬಹುದು. |
|- | |- | ||
Line 328: | Line 331: | ||
|- | |- | ||
| 09:22 | | 09:22 | ||
− | | ಆದರೆ ' | + | | ಆದರೆ 'ದ್ರುಪಲ್' ಸಂಪೂರ್ಣವಾದ 'ವರ್ಷನ್ ಕಂಟ್ರೋಲ್' ಅನ್ನು ಹೊಂದಿದೆ. ಹಾಗಾಗಿ ನೀವು ಯಾರು ಮತ್ತು ಯಾವಾಗ ಕೊಟ್ಟಿರುವ ನೋಡ್ ಅನ್ನು ಬದಲಾಯಿಸಿದ್ದಾರೆ ಎಂದು ತಿಳಿಯಬಹುದು ಮತ್ತು ನೀವು ಬೇಕಾದಾಗ ಅದನ್ನು ರಿವರ್ಟ್ ಮಾಡಬಹುದು. |
|- | |- | ||
| 09:36 | | 09:36 | ||
− | | ' | + | | 'ದ್ರುಪಲ್' ನಲ್ಲಿ 'ವರ್ಷನ್ ಕಂಟ್ರೋಲ್' ಅನ್ನು ಕೊಟ್ಟಿರುವುದರಿಂದ ಬಹಳ ಸಹಾಯಕವಾಗಿದೆ. |
|- | |- | ||
| 09:41 | | 09:41 | ||
Line 339: | Line 342: | ||
|- | |- | ||
| 09:47 | | 09:47 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ, ನಾವು: |
− | + | content ಗಳನ್ನು ರಚನೆ ಮಾಡುವುದು, | |
− | + | content ಗಳನ್ನು ಮ್ಯಾನೇಜ್ ಮಾಡುವುದು ಮತ್ತು | |
− | + | 'Revisions' ನ ಕುರಿತು ಕಲಿತಿದ್ದೇವೆ. | |
|- | |- | ||
| 10:06 | | 10:06 | ||
− | | ಈ | + | | ಈ ವೀಡಿಯೋವನ್ನು '''Acquia''' ಮತ್ತು '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, '''IIT Bombay''' ಇವರಿಂದ ಪುನರಾವರ್ತಿಸಲಾಗಿದೆ. |
|- | |- | ||
| 10:16 | | 10:16 | ||
− | | ಈ ಲಿಂಕ್ ನಲ್ಲಿರುವ | + | | ಈ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
|- | |- | ||
| 10:23 | | 10:23 | ||
Line 357: | Line 360: | ||
|- | |- | ||
|10:32 | |10:32 | ||
− | | Spoken Tutorial Project ಇದು NMEICT, Ministry of Human Resource Development | + | | Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture, ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
− | ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. | + | |
|- | |- | ||
| 10:45 | | 10:45 | ||
| ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. | | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. | ||
− | |||
|} | |} |
Latest revision as of 15:28, 17 March 2017
Time | Narration |
00:01 | Managing Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
new content ಅನ್ನು ರಚನೆ ಮಾಡುವುದು |
00:11 |
content ನ ಮ್ಯಾನೇಜ್ಮೆಂಟ್ ಮತ್ತು 'Revisions' ಗಳ ಕುರಿತು ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು:
Ubuntu ಆಪರೇಟಿಂಗ್ ಸಿಸ್ಟಂ Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
00:25 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:29 | ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ. |
00:33 | ಈಗ ನಾವು ಹೊಸ ಕಂಟೆಂಟ್ ಅನ್ನು ರಚಿಸುವುದನ್ನು ಕಲಿಯೋಣ. |
00:37 | ನಾವು ನಮ್ಮ ಮೊದಲ 'Event' ಅನ್ನು ಸೇರಿಸಲಿದ್ದೇವೆ. Content ಮೇಲೆ ಕ್ಲಿಕ್ ಮಾಡಿ. |
00:42 | Add content ಕ್ಲಿಕ್ ಮಾಡಿ ಮತ್ತು Events ಅನ್ನು ಆರಿಸಿಕೊಳ್ಳಿ. |
00:46 | ನಾವೀಗ ನಾವು ಸೆಟ್ ಮಾಡಿರುವುದರ ವಿವರಣೆಗೋಸ್ಕರ ಒಂದು 'Event' ಅನ್ನು ಸೆಟ್ ಮಾಡೋಣ. |
00:51 | Event Name ಫೀಲ್ಡ್ ನಲ್ಲಿ “DrupalCamp Cincinnati” ಎಂದು ಟೈಪ್ ಮಾಡಿ. |
00:58 | Event Description ಫೀಲ್ಡ್ ನಲ್ಲಿ “This is the first DrupalCamp in the southern Ohio region” ಎಂದು ಟೈಪ್ ಮಾಡಿ. |
01:07 | Create New revision ಚೆಕ್-ಬಾಕ್ಸ್ ಆನ್(ON) ಆಗಿರುವುದನ್ನು ಗಮನಿಸಿ. |
01:12 | ನಾವು ಇಲ್ಲಿ ಬಲಭಾಗದಲ್ಲಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ. |
01:17 | ಈಗ Event Logoಅನ್ನು ಖಾಲಿಯಾಗೇ ಬಿಡಿ. |
01:21 | ಆದರೆ ನಮಗೆ Event Website ಬೇಕು. |
01:24 | ಹಾಗಾಗಿ ನಾನು URL ಅನ್ನು http://drupalcampcincinnati.org ಎಂದು ಟೈಪ್ ಮಾಡುತ್ತೇನೆ. |
01:34 | Link text ಅನ್ನು ಖಾಲಿಯಾಗೇ ಬಿಡೋಣ. ನಿಜವಾದ URL ಮಾತ್ರ ಡಿಸ್ಪ್ಲೇ ಆಗುವುದರಿಂದ ನಾವು ಹಾಗೇ ಮಾಡೋಣ. |
01:44 | ನಾವು Event Date ನ ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ. |
01:49 | ಅಲ್ಲಿ 'January 11th 2016' ಅನ್ನು ಆಯ್ಕೆ ಮಾಡಿಕೊಳ್ಳೋಣ. |
01:54 | ನಾವು ಯಾವುದೇ User Groups ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು EVENT SPONSORS ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ. |
02:01 | Inline Entity Reference ಇದು 'ದ್ರುಪಲ್' ನ ಇನ್ನೊಂದು ವೈಶಿಷ್ಟ್ಯ. |
02:07 | ಇದು ಯೂಸರ್ ಗ್ರುಪ್ ಅನ್ನು ಸೇರಿಸಲು ಸಹಾಯ ಮಾಡುತ್ತದೆ. ಇದರ ಕುರಿತು ಆಮೇಲೆ ಕಲಿಯೋಣ. |
02:13 | ಇಲ್ಲಿ ಕೆಲವು EVENT TOPICS ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು ‘Introduction to Drupal’ ಅನ್ನು ಸೆಲೆಕ್ಟ್ ಮಾಡಿ. |
02:21 | Add another item ನ ಮೇಲೆ ಕ್ಲಿಕ್ ಮಾಡಿ. ಈ ಬಾರಿ ‘m' ಎಂದು ಟೈಪ್ ಮಾಡಿ. |
02:27 | ಎಲ್ಲಾ ವಿಷಯಗಳು ‘m’ ಇಂದ ಪ್ರಾರಂಭವಾಗುವುದನ್ನು ಗಮನಿಸಿ. |
02:32 | ಹಾಗಾಗಿ, Module Development ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ. |
02:38 | Save and publish ಅನ್ನು ಕ್ಲಿಕ್ ಮಾಡಿ. |
02:41 | ಇಲ್ಲಿ ನಮ್ಮ DrupalCamp Cincinnati ನೋಡ್ ಇದೆ. |
02:45 | Title', 'Body.. Event Website ಇದು ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. |
02:53 | ನಾವು ಅವಶ್ಯವಿದ್ದಲ್ಲಿ ಈ Event Date ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು. |
02:58 | ಇದು ಒಂದು taxonomy. |
03:00 | ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, Introduction to Drupal ಗೆ ಟ್ಯಾಗ್ ಆಗಿರುವ ಪ್ರತಿಯೊಂದು Event ಕೂಡ ದೊರೆಯುತ್ತದೆ ಮತ್ತು ಇವು ಸಂಪಾದನೆಗೊಂಡ ದಿನಾಂಕಕ್ಕೆ ಅನುಸಾರವಾಗಿ ಪಟ್ಟಿಯಾಗುತ್ತವೆ. |
03:12 | ನಾವು ಈಗ ನಮ್ಮ ಮೊದಲ 'event' ನೋಡ್ ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ. |
03:17 | ಈಗ Shortcuts ಮತ್ತು Add content ಮೇಲೆ ಕ್ಲಿಕ್ ಮಾಡಿ ಮತ್ತು ಈ ಬಾರಿ ನಾವು ನಮ್ಮ User Group ಅನ್ನು ಸೇರಿಸೋಣ. |
03:27 | ನಾವು ಇದನ್ನು "Cincinnati User Group" ಎಂದು ಕರೆಯೋಣ. |
03:31 | User Group Description ಫೀಲ್ಡ್ ನಲ್ಲಿ, “This is the user group from the southern Ohio region based in Cincinnati” ಎಂದು ಟೈಪ್ ಮಾಡಿ. |
03:42 | “We meet on the 3rd Thursday of every month”. |
03:47 | ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು. |
03:51 | ಈ User Group ನ URL: https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati. |
04:03 | ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ. |
04:10 | ನಿಮ್ಮ ಏರಿಯಾದಲ್ಲಿ ಒಂದು User Group ಅನ್ನು ಹುಡುಕಲು, groups ಡಾಟ್ drupal ಡಾಟ್ org ಗೆ ಬನ್ನಿ. |
04:16 | ನಂತರ ನಿಮಗೆ ಆಸಕ್ತಿಕರವಾದ ವಿಷಯವನ್ನು ಕ್ವಿಕ್ ಸರ್ಚ್ ಮಾಡಿ. |
04:21 | ಪ್ರಪಂಚದಲ್ಲಿ ತುಂಬಾ 'ಯೂಸರ್ ಗ್ರೂಪ್ಸ್' ಇವೆ. |
04:25 | Group Contact ನಲ್ಲಿ, "Drupal space Group" ಎಂದು ಟೈಪ್ ಮಾಡಿ ಮತ್ತು Contact Email, ನಲ್ಲಿ "drupalgroup@email.com" ಎಂದು ಟೈಪ್ ಮಾಡಿ. |
04:38 | ಗಮನಿಸಿ, ಇದು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿದ email address ಆಗಿರಬೇಕು. ಇಲ್ಲವಾದಲ್ಲಿ, 'ದ್ರುಪಲ್' ಇದನ್ನು ತಿರಸ್ಕರಿಸುತ್ತದೆ. |
04:46 | ಇಲ್ಲಿರುವ ಅನೇಕ ಆಯ್ಕೆಗಳಲ್ಲಿ Group Level ಅನ್ನು ಆರಿಸಿಕೊಳ್ಳಿ |
04:50 | ಮತ್ತು EVENTS SPONSORED ನಲ್ಲಿ ನಾವು ಒಂದು Event ಅನ್ನು ಆರಿಸಿಕೊಳ್ಳಬೇಕು. |
04:55 | ನೀವು 'd' ಯನ್ನು ಟೈಪ್ ಮಾಡಿದರೆ , ಡ್ರಾಪ್ ಡೌನ್ ನಲ್ಲಿ "Drupal Camp Cincinnati" ಗೋಚರಿಸುತ್ತದೆ. |
05:02 | Save and Publish ಮೇಲೆ ಕ್ಲಿಕ್ ಮಾಡಿ. |
05:05 | ನಾವು ನಮ್ಮ ಮೊದಲ User Group ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ. |
05:09 | ಈಗ ನಾವು ನಮ್ಮ ಕಂಟೆಂಟ್ ಅನ್ನು ಮ್ಯಾನೇಜ್ ಮಾಡುವುದನ್ನು ಕಲಿಯೋಣ. |
05:13 | ನಾವು Content ನ ಮೇಲೆ ಕ್ಲಿಕ್ ಮಾಡಿದರೆ ನಮ್ಮ site ನಲ್ಲಿರುವ ಎಲ್ಲ ಕಂಟೆಂಟ್ ಗಳು ಕಾಣಿಸುತ್ತವೆ. |
05:19 | Content type ಯಾವದೇ ಆಗಿದ್ದರೂ ನಾವು ಎಲ್ಲಾ ಕಂಟೆಂಟ್ ಗಳನ್ನು ನೋಡಬಹುದು. |
05:25 | ನಾವು Publish status, Content type ಮತ್ತು Title ಗಳನ್ನು ಆಧರಿಸಿ ಇವುಗಳನ್ನು ಬೇರ್ಪಡಿಸಬಹುದು. |
05:32 | ನಾವು ‘W’ ಎಂದು ಟೈಪ್ ಮಾಡಿ Filter ಮೇಲೆ ಕ್ಲಿಕ್ ಮಾಡಿದರೆ, ‘w’ ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ನೋಡ್ ಗಳೂ ಕಾಣಿಸುತ್ತವೆ. |
05:41 | Reset ಮೇಲೆ ಕ್ಲಿಕ್ ಮಾಡಿ. |
05:43 | ನಾವು ಅನೇಕ ಭಾಷೆಗಳನ್ನು ಹೊಂದಿದ್ದರೆ ನಾವು ಇನ್ನೊಂದು ಭಾಷೆಯನ್ನು ಕೂಡ ಆರಿಸಿಕೊಳ್ಳಬಹುದು |
05:49 | ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು, ನಾವು Delete, Sticky, Promote it, Publish it ಮುಂತಾದ ಕ್ರಿಯೆಗಳನ್ನೂ ಮಾಡಬಹುದು. |
06:04 | ಹಾಗಾಗಿ, ನಾನು ಈಗ Unpublish content ಅನ್ನು ಆರಿಸಿಕೊಂಡು Apply ಮೇಲೆ ಕ್ಲಿಕ್ ಮಾಡುತ್ತೇನೆ. |
06:09 | ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ Unpublished ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ. |
06:16 | ಇದು ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸಲು ಸೂಕ್ತವಾದ ಜಾಗ. |
06:20 | ಈಗ ಒಮ್ಮೆಗೇ ಎಲ್ಲಾ ನೋಡ್ ಗಳನ್ನೂ ಆಯ್ಕೆ ಮಾಡಿಕೊಂಡು Publish ಮೇಲೆ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. |
06:28 | ಈಗಾಗಲೇ ಕೆಲವು ಪಬ್ಲಿಶ್ ಆಗಿದ್ದರೂ ತೊಂದರೆ ಇಲ್ಲ ಈಗ ಎಲ್ಲಾ ಕಂಟೆಂಟ್ ಗಳೂ ಪಬ್ಲಿಶ್ ಆಗುತ್ತವೆ. |
06:35 | ನಾವು ಇಲ್ಲಿ ಒಂದು ನೋಡ್ ಅನ್ನು Edit ಅಥವಾ Delete ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು. |
06:44 | 'ದ್ರುಪಲ್' ನಲ್ಲಿ ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸುವುದು ತುಂಬ ಸರಳ. ಟೂಲ್ ಬಾರ್ ನಲ್ಲಿ Content ಲಿಂಕ್ ಅನ್ನು ಕ್ಲಿಕ್ ಮಾಡಿ ಅದು ಈ ಪೇಜ್ ಗೆ ಕರೆದೊಯ್ಯುತ್ತದೆ. |
06:54 | ಮೇಲ್ಭಾಗದಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ ನಾವು ಮಾಡಿರುವ Comment ಗಳನ್ನು ಎಡಿಟ್ ಮಾಡಬಹುದು |
07:00 | ಮತ್ತು file ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ Files ಗಳನ್ನೂ ಕೂಡ ಎಡಿಟ್ ಮಾಡಬಹುದು. |
07:05 | ಇಮೇಜ್ ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಈ ಪರದೆಯ ಮೇಲೆ ತೆರೆದು ಕೊಳ್ಳುತ್ತದೆ. |
07:10 | ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು Places ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ. |
07:20 | ನಾವು Administration ಟೂಲ್ ಬಾರ್ ನಲ್ಲಿರುವ ' Content' ಲಿಂಕ್ ನಿಂದ 'Content, Comments' ಮತ್ತು Files' ಗಳನ್ನು ವ್ಯವಸ್ಥಿತಗೊಳಿಸಬಹುದು. |
07:29 | ಈಗ ನಮ್ಮ ನೋಡ್ ಗೆ comment ಅನ್ನು ಸೇರಿಸೋಣ. |
07:33 | ನಾನು ಈಗ – “Great Node! Fantastic content.” ಎಂಬ ಕಾಮೆಂಟ್ ಅನ್ನು ಸೇರಿಸುತ್ತೇನೆ. |
07:39 | Save ಅನ್ನು ಕ್ಲಿಕ್ ಮಾಡಿ. |
07:42 | ನಾವು superuser ಆಗಿ ಲಾಗ್ ಇನ್ ಆಗಿರುವುದರಿಂದ, ನಮಗೆ ಎಲ್ಲವಕ್ಕೂ ಅನುಮೋದನೆ ಇರುವುದರಿಂದ ನಾವು ಇನ್ನೇನು ಮಾಡಬೇಕಿಲ್ಲ. |
07:50 | ನೀವು comment ಗಳನ್ನು ಅನುಮೋದನೆಗೆ ಸೆಟ್ ಮಾಡುವುದಾದರೆ, Content, Comments ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಇದನ್ನು ವ್ಯವಸ್ಥಿತಗೊಳಿಸಬಹುದು. |
07:59 | ಉದಾಹರಣೆಗೆ - comments ಗಳನ್ನು ಒಟ್ಟಿಗೆ ಪಬ್ಲಿಶ್ ಮಾಡುವುದು ಅಥವಾ ಈ ಪರದೆಯನ್ನು ಡಿಲೀಟ್ ಮಾಡಬಹುದು. |
08:05 | ದ್ರುಪಾಲ್ ನಲ್ಲಿ Content, Comments ಮತ್ತು Files ಗಳನ್ನು ಒಂದೇ ಕಡೆ ಮಾಡಬಹುದು. |
08:12 | ಈಗ ಒಂದು ನೋಡ್ ಅನ್ನು ಅಪ್ಡೇಟ್ ಮಾಡೋಣ ಅಥವಾ ಒಂದು ನೋಡ್ ಅಲ್ಲಿ ಬದಲಾವಣೆಯನ್ನು ಮಾಡಿ Revisions ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ. |
08:20 | Home ಲಿಂಕ್ ನ ಮೇಲೆ ಕ್ಲಿಕ್ ಮಾಡಿ Home page ಗೆ ಬನ್ನಿ. |
08:24 | DrupalCamp Cincinnati ನಲ್ಲಿರುವ Quick edit ನ ಮೇಲೆ ಕ್ಲಿಕ್ ಮಾಡಿ. |
08:29 | ಈಗ ಈ ನೋಡ್ ನ body ಗೆ ಇನ್ನಷ್ಟು content ಅನ್ನು ಸೇರಿಸಿ – “There is another great camp in Columbus every October.” |
08:39 | Save ಅನ್ನು ಕ್ಲಿಕ್ ಮಾಡಿ. |
08:41 | ಮತ್ತು ಈಗ DrupalCamp Cincinnati ಮೇಲೆ ಕ್ಲಿಕ್ ಮಾಡಿ. ನೀವು ಈಗ ಹೊಸ ಟ್ಯಾಬ್ Revisions ಅನ್ನು ಕಾಣುತ್ತೀರಿ.. |
08:49 | ' Revisions' ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು admin, ಈ ನೋಡ್ ಅನ್ನು 2:37 ಕ್ಕೆ ಅಪ್ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು ' Current version' ಆಗಿದೆ. |
09:00 | ಹಳೆಯ ಆವೃತ್ತಿ ಕೂಡ ದೊರೆಯುತ್ತದೆ. |
09:03 | ಅದನ್ನು ಕ್ಲಿಕ್ ಮಾಡಿದರೆ ನೀವು ಹಳೆಯ ಆವೃತ್ತಿಯಲ್ಲಿ ಕೊನೆಯ ಪ್ಯಾರ ಇಲ್ಲದಿರುವುದನ್ನು ಕಾಣಬಹುದು. |
09:09 | ಹಿಂದಿರುಗಲು Revisions ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು Revert ಅಥವಾ Delete ಮಾಡಬಹುದು. |
09:18 | ಇಲ್ಲಿ ಇನ್ನೂ ಕೆಲವು Module ಗಳಿವೆ ಅವು ಇದನ್ನು ಇನ್ನೂ ಸುಲಭಗೊಳಿಸುತ್ತದೆ. |
09:22 | ಆದರೆ 'ದ್ರುಪಲ್' ಸಂಪೂರ್ಣವಾದ 'ವರ್ಷನ್ ಕಂಟ್ರೋಲ್' ಅನ್ನು ಹೊಂದಿದೆ. ಹಾಗಾಗಿ ನೀವು ಯಾರು ಮತ್ತು ಯಾವಾಗ ಕೊಟ್ಟಿರುವ ನೋಡ್ ಅನ್ನು ಬದಲಾಯಿಸಿದ್ದಾರೆ ಎಂದು ತಿಳಿಯಬಹುದು ಮತ್ತು ನೀವು ಬೇಕಾದಾಗ ಅದನ್ನು ರಿವರ್ಟ್ ಮಾಡಬಹುದು. |
09:36 | 'ದ್ರುಪಲ್' ನಲ್ಲಿ 'ವರ್ಷನ್ ಕಂಟ್ರೋಲ್' ಅನ್ನು ಕೊಟ್ಟಿರುವುದರಿಂದ ಬಹಳ ಸಹಾಯಕವಾಗಿದೆ. |
09:41 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
09:47 | ಈ ಟ್ಯುಟೋರಿಯಲ್ ನಲ್ಲಿ, ನಾವು:
content ಗಳನ್ನು ರಚನೆ ಮಾಡುವುದು, content ಗಳನ್ನು ಮ್ಯಾನೇಜ್ ಮಾಡುವುದು ಮತ್ತು 'Revisions' ನ ಕುರಿತು ಕಲಿತಿದ್ದೇವೆ. |
10:06 | ಈ ವೀಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ. |
10:16 | ಈ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:23 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
10:32 | Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture, ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
10:45 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |