Difference between revisions of "Jmol-Application/C2/Overview-of-Jmol-Application/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 114: | Line 114: | ||
| 03:31 | | 03:31 | ||
| '''Jmol 14.0''' ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ. | | '''Jmol 14.0''' ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ. | ||
− | |||
|- | |- | ||
| 03:36 | | 03:36 | ||
| ಸ್ಟ್ರಕ್ಚರ್ ಆಕ್ಟಿವಿಟೀ ರಿಲೇಶನ್ಶಿಪ್ (Structure Activity Relationships) ಗಳನ್ನು ಅಭ್ಯಸಿಸಲು'ಜೆ-ಮೊಲ್'ಅನ್ನು ಬಳಸಬಹುದು. | | ಸ್ಟ್ರಕ್ಚರ್ ಆಕ್ಟಿವಿಟೀ ರಿಲೇಶನ್ಶಿಪ್ (Structure Activity Relationships) ಗಳನ್ನು ಅಭ್ಯಸಿಸಲು'ಜೆ-ಮೊಲ್'ಅನ್ನು ಬಳಸಬಹುದು. | ||
− | |||
|- | |- | ||
| 03:41 | | 03:41 | ||
| 'ಜೆ-ಮೊಲ್'ಅನ್ನು ಹೇಗೆ ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. | | 'ಜೆ-ಮೊಲ್'ಅನ್ನು ಹೇಗೆ ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. | ||
− | |||
|- | |- | ||
| 03:44 | | 03:44 | ||
|'ಜೆ-ಮೊಲ್'ಅನ್ನು, 'Windows, Mac' ಆಪರೇಟಿಂಗ್ ಸಿಸ್ಟಂ ಮತ್ತು 'Linux' ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡಬಹುದು. | |'ಜೆ-ಮೊಲ್'ಅನ್ನು, 'Windows, Mac' ಆಪರೇಟಿಂಗ್ ಸಿಸ್ಟಂ ಮತ್ತು 'Linux' ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡಬಹುದು. | ||
− | |||
|- | |- | ||
| 03:51 | | 03:51 | ||
Line 165: | Line 161: | ||
|- | |- | ||
|05:07 | |05:07 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
|- | |- | ||
| 05:13 | | 05:13 | ||
Line 173: | Line 169: | ||
|- | |- | ||
|05:18 | |05:18 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
− | + | ||
|- | |- | ||
| 05:27 | | 05:27 | ||
Line 181: | Line 176: | ||
|- | |- | ||
|05:34 | |05:34 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
|- | |- | ||
Line 189: | Line 184: | ||
|- | |- | ||
| 05:47 | | 05:47 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
|- | |- | ||
| 05:56 | | 05:56 | ||
Line 197: | Line 192: | ||
|- | |- | ||
| 06:02 | | 06:02 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
|- | |- | ||
Line 205: | Line 200: | ||
|- | |- | ||
| 06:17 | | 06:17 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
|- | |- | ||
Line 213: | Line 208: | ||
|- | |- | ||
| 06:29 | | 06:29 | ||
− | | | + | | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
|- | |- |
Latest revision as of 11:46, 19 April 2016
|
|
---|---|
00:01 | Jmol Application ಸರಣಿಯಲ್ಲಿ Overview (ಅವಲೋಕನ) ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ಜೆ-ಮೊಲ್ ಅಪ್ಪ್ಲಿಕೇಶನ್ ನ ಮುಖ್ಯ ವೈಶಿಷ್ಟ್ಯಗಳು |
00:12 | * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ ಹಾಗೂ |
00:18 | * ಜೆ-ಮೊಲ್ ಅಪ್ಪ್ಲಿಕೇಶನ್ ನ ಉಪಯೋಗಗಳನ್ನು ನೋಡುವೆವು. |
00:21 | ನಾವು, ನಮ್ಮ ವೆಬ್ಸೈಟ್ ನ Jmol Application ಸರಣಿಯಲ್ಲಿ ಲಭ್ಯವಿರುವ ವೀಡಿಯೋ ಟ್ಯುಟೋರಿಯಲ್ ಗಳ ಭಾಗಗಳನ್ನು ಪ್ರದರ್ಶಿಸುವೆವು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರವನ್ನು ಅಥವಾ ಪ್ರಾಥಮಿಕ ಹಂತದ ಸಾವಯವ ರಸಾಯನ ಶಾಸ್ತ್ರವನ್ನು ತಿಳಿದಿರಬೇಕು. |
00:37 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
|
00:43 | * Jmol, ಆವೃತ್ತಿ 14.1.11
|
00:53 | Jmol Application:
'Jmol', ಥ್ರೀ-ಡೈಮೆನ್ಶನಲ್ ಕೆಮಿಕಲ್ ಸ್ಟ್ರಕ್ಚರ್ ಗಳು ಹಾಗೂ ಮ್ಯಾಕ್ರೋ-ಮೊಲೆಕ್ಯೂಲ್ ಗಳಿಗಾಗಿ ಒಂದು ಮೊಲೆಕ್ಯುಲರ್ ವ್ಯೂಅರ್ (molecular viewer) ಆಗಿದೆ. |
01:02 | ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ (ರಚನೆ) ಮತ್ತು ಎಡಿಟ್ ಮಾಡಲು 'ಜೆ-ಮೊಲ್'ಅನ್ನು ಬಳಸಬಹುದು. |
01:08 | ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಈ ಸಾಫ್ಟ್ವೇರ್ ಅನ್ನು ಬಳಸಬಹುದು. |
01:16 | ಇಲ್ಲಿ 'Jmol'ನ ಕೆಲವು ಮುಖ್ಯ ವೈಶಿಷ್ಟ್ಯಗಳಿವೆ. |
01:19 | ಇದು ಒಂದು ಉಚಿತ ಹಾಗೂ ಓಪನ್-ಸೋರ್ಸ್ ಸಾಫ್ಟ್ವೇರ್ ಆಗಿದೆ. |
01:22 | 'Windows, Mac ಆಪರೇಟಿಂಗ್ ಸಿಸ್ಟಂ, Linux' ಮತ್ತು 'android' ಸಾಧನಗಳಲ್ಲಿ ಇದು ಕೆಲಸ ಮಾಡುತ್ತದೆ. |
01:30 | ಇದು ಎಲ್ಲ ಪ್ರಮುಖ ವೆಬ್-ಬ್ರೌಸರ್ ಗಳನ್ನು ಬೆಂಬಲಿಸುತ್ತದೆ. |
01:33 | ಒಳ್ಳೆಯ ಗುಣಮಟ್ಟದ 3D-ರೆಂಡರಿಂಗ್ ಗಾಗಿ, ವಿಶೇಷವಾದ ಹಾರ್ಡ್ವೇರ್ ಏನೂ ಬೇಕಾಗಿಲ್ಲ. |
01:38 | 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು. |
01:47 | 'pdb, cif, mol, cml, xyz' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಓದುತ್ತದೆ. |
01:56 | ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ, |
02:02 | ರಸಾಯನಿಕ ರಚನೆಗಳಿಗಾಗಿ 'pubchem' ನಂತಹ ಡೇಟಾಬೇಸ್ ನಿಂದ |
02:07 | ಹಾಗೂ ಪ್ರೊಟೀನ್ ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳಿಗಾಗಿ 'PDB' ಡೇಟಾಬೇಸ್ ನಿಂದ ಮಾಡೆಲ್ ಗಳನ್ನು ನೇರವಾಗಿ 'ಜೆ-ಮೊಲ್' ಪ್ಯಾನೆಲ್ ನ ಮೇಲೆ ಲೋಡ್ ಮಾಡಬಹುದು. |
02:12 | ಈ ಸಾಫ್ಟ್ವೇರ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೊರಿಸಿದ ಲಿಂಕ್ ಗಳಲ್ಲಿ ಲಭ್ಯವಿದೆ. |
02:18 | 'ಜೆ-ಮೊಲ್'ನ (Jmol) ಉಪಯೋಗಗಳು:
ರಸಾಯನ ಶಾಸ್ತ್ರದಲ್ಲಿಯ ಪರಿಕಲ್ಪನೆಗಳನ್ನು ವಿವರಿಸಲು ಬೋಧನೆಯ ಒಂದು ಸಾಧನದಂತೆ, |
02:26 | ಜರ್ನಲ್ ಗಳು, ಪಬ್ಲಿಕೇಶನ್ ಗಳು ಹಾಗೂ ಪುಸ್ತಕಗಳಂತಹ ಮುದ್ರಣ ಮಾಧ್ಯಮಗಳಲ್ಲಿ ಬಳಸಬಹುದಾದ ಉತ್ತಮ ಗುಣಮಟ್ಟದ '3D' ಇಮೇಜ್ ಗಳನ್ನು ತಯಾರಿಸಲು |
02:36 | ಮತ್ತು, ತರಗತಿಗಳಲ್ಲಿ, ಉಪನ್ಯಾಸಗಳಲ್ಲಿ ಪ್ರಸ್ತುತಿಪಡಿಸಲು 'ಜೆ-ಮೊಲ್'ಅನ್ನು ಬಳಸಬಹುದು. |
02:41 | ಮೊಲೆಕ್ಯೂಲರ್ ಮಾಡೆಲಿಂಗ್ ಗಾಗಿ ಮತ್ತು ಅನಿಮೇಶನ್ ಮೂವಿಗಳನ್ನು ತಯಾರಿಸಲು ಸಹ 'ಜೆ-ಮೊಲ್'ಅನ್ನು ಬಳಸಬಹುದು. |
02:48 | ಪವರ್-ಪಾಯಿಂಟ್ ಪ್ರೆಸೆಂಟೇಶನ್ ಗಳಲ್ಲಿ, 'ಜೆ-ಮೊಲ್' ಇಮೇಜ್ ಗಳನ್ನು ಅಳವಡಿಸುವುದರ ಬಗ್ಗೆ ಈ ವೆಬ್-ಪೇಜ್ ವಿವರಿಸುತ್ತದೆ. |
02:56 | ರಸಾಯನ ಶಾಸ್ತ್ರದಲ್ಲಿ 3D ದೃಶ್ಯೀಕರಣದ ಅವಶ್ಯಕತೆಯಿರುವ ಹಲವು ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಪರಿಣಾಮಕಾರಿಯಾಗಿ ಬಳಸಬಹುದು. |
03:03 | ಪ್ರಾಥಮಿಕ ಹಂತದಲ್ಲಿ:* ಸ್ಟ್ರಕ್ಚರ್ ಮತ್ತು ಫಂಕ್ಷನಲ್ ಗ್ರುಪ್ಸ್ |
03:08 | * ಅಟೋಮಿಕ್ ಮತ್ತು ಮೊಲೆಕ್ಯೂಲರ್ ಆರ್ಬಿಟಲ್ಸ್ |
03:11 | ಸುಧಾರಿತ ಮಟ್ಟದಲ್ಲಿ, ಈ ಕೆಳಗಿನ ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಬಳಸಬಹುದು:* ಒಂದು ಅಣುವಿನಲ್ಲಿ, ಪರಮಾಣುಗಳ ಜೋಡಣೆಯ ಅಭ್ಯಾಸವನ್ನು ಒಳಗೊಂಡಿರುವ 'ಸ್ಟೀರಿಯೋಕೆಮಿಸ್ಟ್ರೀ' (Stereochemistry) |
03:22 | * ಸಿಮೆಟ್ರಿ ಹಾಗೂ ಪಾಯಿಂಟ್ ಗ್ರೂಪ್ಸ್ * ಕ್ರಿಸ್ಟಲ್ ಸ್ಟ್ರಕ್ಚರ್ ಮತ್ತು ಯೂನಿಟ್ ಸೆಲ್ |
03:27 | ಮತ್ತು ಅಣುಗಳಿಗಾಗಿ ಪ್ರೊಟಾನ್ NMR ಸ್ಪೆಕ್ಟ್ರಮ್ ಅನ್ನು ಊಹಿಸುವುದು. |
03:31 | Jmol 14.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ. |
03:36 | ಸ್ಟ್ರಕ್ಚರ್ ಆಕ್ಟಿವಿಟೀ ರಿಲೇಶನ್ಶಿಪ್ (Structure Activity Relationships) ಗಳನ್ನು ಅಭ್ಯಸಿಸಲು'ಜೆ-ಮೊಲ್'ಅನ್ನು ಬಳಸಬಹುದು. |
03:41 | 'ಜೆ-ಮೊಲ್'ಅನ್ನು ಹೇಗೆ ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. |
03:44 | 'ಜೆ-ಮೊಲ್'ಅನ್ನು, 'Windows, Mac' ಆಪರೇಟಿಂಗ್ ಸಿಸ್ಟಂ ಮತ್ತು 'Linux' ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡಬಹುದು. |
03:51 | Android ಉಪಕರಣಗಳಿಗಾಗಿ 'ಜೆ-ಮೊಲ್'ನ ಒಂದು ವಿಶೇಷ ಆವೃತ್ತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
03:57 | Linux ಆಪರೇಟಿಂಗ್ ಸಿಸ್ಟಂಗಳಿಗಾಗಿ, 'ಉಬಂಟು ಸಾಫ್ಟ್ವೇರ್ ಸೆಂಟರ್' (Ubuntu software center) ಅಥವಾ 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' (Synaptic package manager) ಅನ್ನು ಬಳಸಿ ಡೌನ್ಲೋಡ್ ಮಾಡಿ. |
04:04 | ನಮ್ಮ ವೆಬ್ಸೈಟ್ ಮೇಲಿನ 'Linux' ಸರಣಿಯಲ್ಲಿ ಈ ಟ್ಯುಟೋರಿಯಲ್ ಅನ್ನು ಅನುಸರಿಸಿ. |
04:08 | 'Windows' ಮತ್ತು 'Mac' ಆಪರೇಟಿಂಗ್ ಸಿಸ್ಟಂಗಳಿಗಾಗಿ: ಕೊಟ್ಟಿರುವ ಲಿಂಕ್ ಅನ್ನು ಯಾವುದೇ ಬ್ರೌಸರ್ ನಲ್ಲಿ ಓಪನ್ ಮಾಡಿ. |
04:15 | ನಾನು ಈ ಲಿಂಕ್ ಅನ್ನು ಓಪನ್ ಮಾಡುವೆನು ಮತ್ತು ವೆಬ್-ಪೇಜ್ ನಲ್ಲಿ ಕೊಟ್ಟಿರುವ ವಿಷಯಗಳನ್ನು ಕ್ಷಿಪ್ರವಾಗಿ ನೋಡುವೆನು. |
04:20 | ಈ ವೆಬ್-ಪೇಜ್, 'ಜೆ-ಮೊಲ್' ಬಗ್ಗೆ ಬಹಳಷ್ಟು ಮಾಹಿತಿಯನ್ನು ಕೊಡುತ್ತದೆ. ಪೇಜನ್ನು ಕೆಳಗೆ ಸ್ಕ್ರೋಲ್ ಮಾಡಿ. |
04:27 | ಇದು ಅವಲೋಕನ, ಪ್ರದರ್ಶನಾತ್ಮಕ ಪೇಜ್ ಗಳು ಹಾಗೂ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. |
04:35 | 'ಜೆ-ಮೊಲ್' ಅನ್ನು ಡೌನ್ಲೋಡ್ ಮಾಡಲು, 'downloads' ಪೇಜ್ ನ ಮೇಲೆ ಕ್ಲಿಕ್ ಮಾಡಿ, ಪೇಜ್ ನಲ್ಲಿ ಕೊಟ್ಟಿರುವ ಸೂಚನೆಗಳನ್ನು ಅನುಸರಿಸಿ. |
04:44 | ಈ ಪೇಜ್ ನಲ್ಲಿ, 'ಜೆ-ಮೊಲ್'ಅನ್ನು ಇನ್ಸ್ಟಾಲ್ ಹಾಗೂ ರನ್ ಮಾಡುವುದರ ಬಗ್ಗೆ ಮಾಹಿತಿಯನ್ನು ಸಹ ಕೊಡಲಾಗಿದೆ. |
04:50 | ಈ ಸಾಫ್ಟ್ವೇರ್ ಅನ್ನು ಬಳಸುವ ರೀತಿಯನ್ನು ವಿವರಿಸುವ ಟ್ಯುಟೋರಿಯಲ್ ಗಳ ಒಂದು ಸರಣಿಯನ್ನು ನಾನು ತಯಾರಿಸಿದ್ದೇನೆ. |
04:56 | Introduction to Jmol Application ಎಂಬ ಮೊದಲನೆಯ ಟ್ಯುಟೋರಿಯಲ್, 'ಜೆ-ಮೊಲ್' ವಿಂಡೋದಲ್ಲಿ ಲಭ್ಯವಿರುವ ವಿವಿಧ ವೈಶಿಷ್ಟ್ಯಗಳ ಬಗ್ಗೆಮಾಹಿತಿಯನ್ನು ಹೊಂದಿದೆ. |
05:04 | ಆ ವೀಡಿಯೋದ ಒಂದು ಕ್ಲಿಪ್ಪಿಂಗ್ ಇಲ್ಲಿದೆ. |
05:07 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
05:13 | ಮೊಲೆಕ್ಯೂಲರ್ ಮಾಡೆಲ್ ಗಳನ್ನು ಕ್ರಿಯೇಟ್ ಹಾಗೂ ಎಡಿಟ್ ಮಾಡಲು, Create and Edit ಎಂಬ ಟ್ಯುಟೋರಿಯಲ್ ಅನ್ನು ಅನುಸರಿಸಿ.
ಕ್ಲಿಪ್ಪಿಂಗ್ ಇಲ್ಲಿದೆ. |
05:18 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
05:27 | ನಾವು ಬಾಂಡ್ ನ ಉದ್ದ (bond lengths), ಬಾಂಡ್ ನ ಕೋನಗಳು (bond angles) ಮತ್ತು ಡೈಹೆಡ್ರಲ್ ಆಂಗಲ್ ಗಳನ್ನು (dihedral angles) ಅಳೆಯಬಹುದು. ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ. |
05:34 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
05:40 | 'ಜೆ-ಮೊಲ್'ಅನ್ನು ಬಳಸಿ, ನಾವು ಮೇಲ್ಮೈಗಳನ್ನು ತೋರಿಸಬಹುದು ಮತ್ತು ಅಟಾಮಿಕ್ ಹಾಗೂ ಮೊಲೆಕ್ಯೂಲರ್ ಆರ್ಬಿಟಲ್ ಗಳನ್ನು ರಚಿಸಬಹುದು.
ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ. |
05:47 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
05:56 | ಪ್ಲೇನ್ ಆಫ್ ಸಿಮ್ಮೆಟ್ರೀ (Plane of symmetry) ಹಾಗೂ ಪಾಯಿಂಟ್-ಗ್ರೂಪ್ಸ್ ಗಳನ್ನು (point-groups) ಹೇಗೆ ತೋರಿಸುವುದೆಂದು ಈ ವೀಡಿಯೋ ವಿವರಿಸುತ್ತದೆ.
ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ. |
06:02 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
06:09 | 'ಜೆ-ಮೊಲ್'ಅನ್ನು ಬಳಸಿ ಕ್ರಿಸ್ಟಲ್ ಸ್ಟ್ರಕ್ಚರ್ಸ್ ಹಾಗೂ ಯನಿಟ್ ಸೆಲ್ ಗಳನ್ನು ವೀಕ್ಷಿಸಬಹುದು. ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ. |
06:17 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
06:24 | 'ಜೆ-ಮೊಲ್'ನಲ್ಲಿ, ಪ್ರೋಟೀನ್ ಗಳು ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳನ್ನು ತೋರಿಸಲು ಇಲ್ಲಿ ಒಂದು ವೀಡಿಯೋದ ಕ್ಲಿಪ್ಪಿಂಗ್ ಇದೆ. |
06:29 | ವೀಡಿಯೋ ಕ್ಲಿಪ್ ಅನ್ನು ಸೇರಿಸಿ. |
06:37 | ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಲ್ಲಿ ಲಿಸ್ಟ್ ಮಾಡಲಾದ ಎಲ್ಲ ಅಣುಗಳಿಗಾಗಿ, ಸಿಮುಲೇಟ್ ಮಾಡಲಾದ H NMR ಸ್ಪೆಕ್ಟ್ರಮ್ ಅನ್ನು ತೋರಿಸಬಹುದು: Jmol ಆವೃತ್ತಿ 14.0 ರಿಂದ ಆರಂಭಿಸಿ |
06:49 | ನಾನು 'ಜೆ-ಮೊಲ್' ವಿಂಡೋಅನ್ನು ಓಪನ್ ಮಾಡುತ್ತೇನೆ ಮತ್ತು ಈ ವೈಶಿಷ್ಟ್ಯವನ್ನು ಮಾಡಿತೋರಿಸುತ್ತೇನೆ. |
06:54 | ಸಿಮ್ಯುಲೇಟ್ ಮಾಡಿದ (ಅನುಕರಿಸಲ್ಪಟ್ಟ) ಪ್ರೋಟಾನ್ (proton) NMR ಅನ್ನು ವೀಕ್ಷಿಸಲು: ಟೂಲ್ಸ್ ಮೆನ್ಯುಗೆ ಹೊಗಿ. |
06:59 | 'Spectra' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು 'Spectrum' ಮೇಲೆ ಕ್ಲಿಕ್ ಮಾಡಿ. |
07:04 | 'Jspecview' ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
07:08 | 'File' ಮೆನ್ಯುಅನ್ನು ಸ್ಕ್ರೋಲ್ ಡೌನ್ ಮಾಡಿ, 'Add simulation' ನ ಮೇಲೆ ಕ್ಲಿಕ್ ಮಾಡಿ. |
07:13 | ಡೈಲಾಗ್-ಬಾಕ್ಸ್ ನಲ್ಲಿ, ಅಣುವಿನ ಹೆಸರನ್ನು ನಮೂದಿಸಿ. |
07:17 | ನಾವು "nitrobenzene" ಎಂದು ಟೈಪ್ ಮಾಡಿ 'OK' ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
07:22 | ನೈಟ್ರೋಬೆನ್ಜೀನ್ ನ (nitrobenzene) ಪ್ರೋಟಾನ್ ಎನ್-ಎಮ್-ಆರ್ ಸ್ಪೆಕ್ಟ್ರಮ್ (proton NMR spectrum) ಅನ್ನು ಪ್ಯಾನೆಲ್ ನ ಮೇಲೆ ತೋರಿಸಲಾಗುವುದು. |
07:28 | ಸ್ಟ್ರಕ್ಚರ್ ನಲ್ಲಿಯ ಪರಮಾಣುಗಳು, ಸ್ಪೆಕ್ಟ್ರಂನಲ್ಲಿಯ ಸಿಗ್ನಲ್ ಗಳೊಂದಿಗೆ ಸಂಬಂಧವನ್ನು ಹೊಂದಿವೆ. |
07:33 | 'GAMESS.log ಫೈಲ್ ಗಳು' ಹಾಗೂ 'Spartan output ಫೈಲ್ ಗಳು' ಗಳಂತಹ ಹಲವು ಫೈಲ್ ಗಳು, ಮೊಲೆಕ್ಯುಲರ್ ವೈಬ್ರೇಶನ್ ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿವೆ. |
07:45 | 'ಜೆ-ಮೊಲ್'ನಲ್ಲಿ, ನಾವು ಈ ಫೈಲ್ ಗಳನ್ನು ಓಪನ್ ಮಾಡಬಹುದು ಹಾಗೂ ವೈಬ್ರೇಶನ್ ಗಳನ್ನು ವೀಕ್ಷಿಸಬಹುದು. |
07:50 | ನಾನು 'ಕಾರ್ಬನ್ ಡೈ ಆಕ್ಸೈಡ್' (carbon dioxide) ಅಣುವಿನಲ್ಲಿಯ ಕಂಪನಗಳನ್ನು (vibrations) ತೋರಿಸುವ ಒಂದು ಲಾಗ್ ಫೈಲನ್ನು ಓಪನ್ ಮಾಡುತ್ತೇನೆ. |
08:00 | 'ಬೆನ್ಜೀನ್' (benzene) ಅಣುವಿನಲ್ಲಿಯ ಕಂಪನಗಳನ್ನು (vibrations) ತೋರಿಸುವ ಅನಿಮೇಶನ್ ಇಲ್ಲಿದೆ. |
08:05 | 'ಸೈಕ್ಲೋಹೆಕ್ಸೇನ್' (cyclohexane) ಅಣುವಿನಲ್ಲಿಯ ರಚನಾಕ್ರಮವನ್ನು ತೋರಿಸುವ ಅನಿಮೇಶನ್ ಇಲ್ಲಿದೆ. |
08:15 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: |
08:19 | * 'ಜೆ-ಮೊಲ್' ಅಪ್ಲಿಕೇಶನ್ ನ ಪ್ರಮುಖ ವೈಶಿಷ್ಟ್ಯಗಳು |
08:22 | * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ
|
08:29 | Jmol Application ಸರಣಿಯಲ್ಲಿ, ನಾವು ವೀಡಿಯೋ ಟ್ಯುಟೋರಿಯಲ್ ಗಳ ಕ್ಲಿಪ್ಪಿಂಗ್ ಗಳನ್ನು ಮತ್ತು |
08:35 | 'ಸೈಕ್ಲೋಹೆಕ್ಸೇನ್'ನ (cyclohexane) ವೈಬ್ರೇಶನ್ಸ್ (ಕಂಪನಗಳು) ಹಾಗೂ ಕನ್ಫರ್ಮೇಶನ್ಸ್ (ದೃಢೀಕರಣ) ಅನ್ನು ತೋರಿಸುವ ಕೆಲವು ಅನಿಮೇಶನ್ ವೀಡಿಯೋಗಳನ್ನು ಸಹ ನೋಡಿದ್ದೇವೆ. |
08:42 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ:
http://spoken-tutorial.org/What_is_a_Spoken_Tutorial ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. |
08:48 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:59 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: http://spoken-tutorial.org/NMEICT-Intro |
09:09 | 'IIT Bombay' ಯಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ........
ವಂದನೆಗಳು. |